1 00:00:08,843 --> 00:00:10,594 ನಾರ್ತ್ ಕೌಂಟಿ, ಸ್ಯಾನ್ ಡಿಯೆಗೋ ಎರಡು ವಾರಗಳ ಹಿಂದೆ 2 00:00:10,678 --> 00:00:15,599 ಅಂದ್ರೆ ಈಗ ಕೆಳಗಿನ ಗೇರ್ ಅಂದ್ರೆ 31-34, ನನ್ನ ಹಳೆಯದ್ದೇನೋ 3 00:00:16,058 --> 00:00:18,978 -26-51. ಒಂದು? ಹಾಂ. -ಇಪ್ಪತ್ತಾರು-ಐವತ್ತೊಂದು, ಹಾಂ. 4 00:00:20,104 --> 00:00:22,982 ಹಿಂದೆ ಇರೋ ಆ ಕಡಿಮೆ ಅನುಪಾತದ ಕ್ಯಾಸೆಟ್ 5 00:00:23,065 --> 00:00:27,027 ಒಂಥರಾ ಚೆನ್ನಾಗಿರುತ್ತೆ, ಯಾಕಂದ್ರೆ ಆ ಥರ ಎಗರೋದು ಇರಲ್ಲ. 6 00:00:27,111 --> 00:00:28,446 -ಒತ್ತುವುದು. -ಅಲ್ವಾ. 7 00:00:29,280 --> 00:00:31,407 -ನಯವಾಗಿ. -ಒಳ್ಳೆ ಮಷೀನ್ ಥರ ಕೇಳುತ್ತೆ. 8 00:00:31,490 --> 00:00:34,076 ಹಾಂ. ಒಂದು ವೇಳೆ ಅದನ್ನ ಬಿಚ್ಚೋವರೆಗೂ-- 9 00:00:34,160 --> 00:00:36,412 ಕೆಲಸಕ್ಕೆ ಬಾರದ ಮಾತುಕತೆ ನಿಲ್ಸೋಣ, ಜೇಮ್ಸ್? 10 00:00:38,956 --> 00:00:39,790 ಚಿನ್ನ... 11 00:00:39,874 --> 00:00:42,376 ಅವನಿಲ್ಲಿಗೆ ಬೈಕ್ಸ್ ಬಗ್ಗೆ ಮಾತಾಡಕ್ಕೆ ಬಂದನಾ? 12 00:00:43,419 --> 00:00:44,879 ತನ್ನ ಮನೆಯವರಿಗೋಸ್ಕರ ಬಂದ. 13 00:00:47,214 --> 00:00:48,591 ನಾನು ಊರು ಬಿಡಬೇಕು. 14 00:00:50,926 --> 00:00:51,927 ಹಾಂ. 15 00:00:52,678 --> 00:00:54,555 ಅದೇ ಸರಿ, ಅಲ್ವಾ? 16 00:00:55,556 --> 00:00:56,807 ಏನಿದು, ರೇಚೆಲ್? 17 00:00:58,350 --> 00:00:59,560 ನೀನು ಟ್ರಿಪ್ ಹೋಗಿ ಬಾ. 18 00:01:00,394 --> 00:01:01,645 ಚೆನ್ನಾಗಿರುತ್ತೆ. 19 00:01:03,355 --> 00:01:04,523 ಅದು ಟ್ರಿಪ್ ಅಲ್ಲ. 20 00:01:12,114 --> 00:01:14,325 ಮುಂದೆ ನಿಮಗೆ ಕೆಲ ವಿಚಾರಗಳು ತಿಳಿಯುತ್ತವೆ. 21 00:01:15,242 --> 00:01:17,953 ಜನಗಳು ತುಂಬಾ ಪ್ರಶ್ನೆಗಳನ್ನ ಹೊತ್ತು ತರ್ತಾರೆ. 22 00:01:18,037 --> 00:01:20,998 ಯಾವ ಜನ? ಏನು ಮಾತಾಡ್ತಾ ಇದ್ದೀಯ? 23 00:01:22,958 --> 00:01:25,961 ಲಾರೆನ್ ಮತ್ತು ಲ್ಯೂಸಿ 24 00:01:28,422 --> 00:01:29,548 ನನ್ನ ಬೆಳಕು. 25 00:01:32,384 --> 00:01:33,552 ಅವರೇ ನನಗೆಲ್ಲಾ. 26 00:01:37,515 --> 00:01:41,185 ಅವರಿಗೆ ನೋವಾಗುವಂಥದ್ದನ್ನ ನಾನೇನೂ ಮಾಡಲ್ಲ. 27 00:01:41,268 --> 00:01:44,021 ಅದು ಗೊತ್ತು ನಮಗೆ. ಖಂಡಿತ. ಏನು ಹೇಳ್ತಿಯಾ! 28 00:01:45,689 --> 00:01:47,149 ಆದರೆ ಯಾರೋ ನೋಯಿಸಿದರು. 29 00:01:50,694 --> 00:01:52,988 ಅದನ್ನ ಸರಿ ಮಾಡೋದು ನನಗೆ ಬಿಟ್ಟಿದ್ದು. 30 00:01:56,534 --> 00:01:58,702 ನೀನೇನು ಮಾಡಬೇಕೋ ಅದನ್ನು ಮಾಡು, ಜೇಮ್ಸ್. 31 00:02:03,249 --> 00:02:05,417 ಹೈವೇ 1ರಲ್ಲಿ ಚೆವಿ ಸಿಲ್ವರಾಡೋ ಹೊರಟಿದೆ. 32 00:02:05,501 --> 00:02:06,919 ಮಾರಿನ್ ಕೌಂಟಿ ಪ್ರಸ್ತುತ ದಿನ 33 00:02:07,002 --> 00:02:09,964 ...ವಿವಿಧ ಸಂಸ್ಥೆಗಳು ಮತ್ತು ಒಬ್ಬ ಶಂಕಿತ ಇಂದಿನ 34 00:02:10,047 --> 00:02:12,967 ಸ್ಯಾನ್ ಫ್ರಾನ್ಸಿಸ್ಕೋ ಸ್ಫೋಟದಲ್ಲಿ ಪಾಲ್ಗೊಂಡಿರಬಹುದು. 35 00:02:13,050 --> 00:02:15,636 ಹೆಚ್ಚಿನ ಸುದ್ದಿಗೆ ಕೆಬಿಬಿಕೆ ನೋಡ್ತಾ ಇರಿ. 36 00:02:19,056 --> 00:02:21,016 -ಎಷ್ಟು ದೂರದಲ್ಲಿದ್ದೀಯ? -ಆಗಲ್ಲ ಬಿಡು. 37 00:02:21,100 --> 00:02:24,436 ನಮ್ಮ ಯುದ್ಧ ಇವರ ಜೊತೆ ಅಲ್ಲ. ಇಲ್ಲಿ ಬಾ, ನಿನ್ನ ತಪ್ಪಿಸ್ತೀನಿ. 38 00:02:24,520 --> 00:02:26,897 ಲಿಜ್, ಪರಿಸ್ಥಿತಿ ಕೈಮೀರಿದೆ. 39 00:02:26,981 --> 00:02:28,566 ಇದನ್ನ ನಿನ್ನವರೆಗೂ ತರಲ್ಲ. 40 00:02:28,649 --> 00:02:30,901 -ರೀಸ್, ನಿನ್ನ ಹತ್ರ ನಾನೇ ಬರ್ತೀನಿ. -ಬೇಡ. 41 00:02:31,902 --> 00:02:34,905 ನಾನು ವಿರುದ್ಧ ದಿಕ್ಕಿನಲ್ಲಿ ಹೋಗ್ತಿದ್ದೀನಿ. ನೀನು ಹೋಗು. 42 00:02:38,284 --> 00:02:40,494 ಸ್ಟಿನ್ಸನ್ ಅಥವಾ ರೇಯ್ಸ್ನ ಯೂನಿಟ್ಸ್ 43 00:02:40,578 --> 00:02:43,247 ದಕ್ಷಿಣಕ್ಕೆ ಬನ್ನಿ. ಶಂಕಿತ ನಿಮ್ ಕಡೆ ಬರ್ತಿದ್ದಾನೆ. 44 00:02:43,330 --> 00:02:44,874 ಸಿಕ್ಕಿದ! ಪಿಐಟಿಗೆ ಹೋಗ್ತಿದೀವಿ. 45 00:02:44,957 --> 00:02:47,001 ಇವನ ಹತ್ರ ಅದು ನಡೆಯಲ್ಲ ಬಿಡ್ರೋ. 46 00:02:54,967 --> 00:02:57,511 ಎಫ್ಬಿಐ, ಇದು ಸ್ಟಿನ್ಸನ್ ಪಿಡಿ. ನಾವು ರೆಡಿ. 47 00:02:58,596 --> 00:03:00,639 ಬನ್ನಿ, ಹೋಗೋಣ. ಸಿಕ್ಕಿದ. 48 00:03:04,894 --> 00:03:06,020 ಛೆ! 49 00:04:02,952 --> 00:04:05,162 ಅಂತಿಮ ಯುದ್ಧ 50 00:04:18,008 --> 00:04:18,842 ಫ್ರೀಜ್! 51 00:04:24,682 --> 00:04:25,933 -ಗನ್! -ಗನ್, ಗನ್, ಗನ್. 52 00:04:34,817 --> 00:04:35,818 ಹೊರಟೆ! 53 00:04:38,445 --> 00:04:40,030 ಸ್ಯಾಮ್ ಒನ್, ಶೂಟಿಂಗ್ ನಿಲ್ಲಿಸಿ. 54 00:04:40,406 --> 00:04:42,658 ಎಲ್ಲಾ ಯೂನಿಟ್ಸ್, ಶೂಟಿಂಗ್ ನಿಲ್ಸಿ. ತಡೀರಿ. 55 00:04:47,162 --> 00:04:50,499 ಹೋಗಿ ಒಳಗಡೆ ನೋಡಿ. 17, ಏನಿದೆ ಅಂತ ಹೇಳಿ. 56 00:04:50,666 --> 00:04:53,127 ಎಫ್ಬಿಐ, ಅಪ್ಡೇಟ್ ಕಾಪಿ ಮಾಡಿ. ಹೊರಟೆವು... 57 00:04:53,210 --> 00:04:54,211 ಕ್ಲಿಯರ್. 58 00:05:00,592 --> 00:05:02,886 ಅವನನ್ನ ನೋಡ್ತಿದ್ದೀರಾ? ಹೆಚ್ಚಿನ ನೆರವು ಬೇಕಾ? 59 00:05:03,929 --> 00:05:05,597 ಇಲ್ಲಿ ಯಾರ ಪರಿವಿಧಿ ಬರುತ್ತೆ? 60 00:05:07,391 --> 00:05:09,685 ಏನ್ಮಾಡ್ತಾ ಇದ್ದೀರ? ಈಕಡೆ ತಗೊಂಡು ಬನ್ನಿ. 61 00:05:10,894 --> 00:05:11,895 ಛೆ! 62 00:05:11,979 --> 00:05:12,896 ಸರ್, ಮ್ಯಾಕ್. 63 00:05:12,980 --> 00:05:14,773 ಅಲ್ಲೇನು ನಡೀತಾ ಇದೆ? 64 00:05:14,857 --> 00:05:17,401 ಸ್ಯಾನ್ಫ್ರಾನ್ಸಿಸ್ಕೊ ಹತ್ರ ರೀಸ್ನ ಸುತ್ತುವರೆದೆವು. 65 00:05:17,484 --> 00:05:19,445 -ಸ್ವಾಟ್ ಬೇಕಾ? -ಸ್ವಾಟ್ ಸಾಕಾಗಲ್ಲ. 66 00:05:19,528 --> 00:05:22,656 ಎಚ್ಆರ್ಟಿ ಜೊತೆಗೆ ಎಲ್ಲಾ ರೀತಿಯ ಯುದ್ಧ ಪರಿಣಿತರು ಬೇಕು. 67 00:05:22,740 --> 00:05:25,993 ಗೊತ್ತಾಯ್ತು. ನಿಮ್ಮ ಬೇಸ್ ಕ್ಯಾಂಪ್ ರೆಡಿಯಾಗಿದ್ದೇ ಹೇಳಿ. 68 00:05:26,076 --> 00:05:27,077 ಕಾಪಿ. 69 00:06:35,145 --> 00:06:38,857 ಡೀರ್ ಪಾರ್ಕ್ ಮತ್ತು ಫ್ರಾಂಕ್ ವ್ಯಾಲಿ ಸೇರೋ ಕಡೆ ಹೆಚ್ಚಿನ ಯೂನಿಟ್ಸ್ ಬೇಕು. 70 00:06:38,941 --> 00:06:41,193 ಶಂಕಿತ ಕಂಡಕೂಡಲೇ ಎಲ್ಲಾ ಯೂನಿಟ್ಗಳು 71 00:06:41,276 --> 00:06:42,903 ತಕ್ಷಣ ತಿಳಿಸಬೇಕು, ನೆನಪಿರಲಿ. 72 00:06:46,532 --> 00:06:47,449 ಪ್ರಥಮ ಚಿಕಿತ್ಸೆ 73 00:06:50,661 --> 00:06:51,995 ವಾಯುದಳ ಬರ್ತಾ ಇದೆ. 74 00:06:52,079 --> 00:06:55,290 ರೇಂಜರ್ಗಳು ಇಡೀ ಪಾರ್ಕ್ ಖಾಲಿ ಮಾಡಿಸುತ್ತಿದ್ದಾರೆ. 75 00:06:55,374 --> 00:06:58,877 ಯಾವುದೇ ಯೂನಿಟ್ ಇದ್ರು ಹುಡುಕಾಟದಲ್ಲಿ ಸಹಾಯವಾಗೋಕೆ ಕಳಿಸಿಕೊಡಿ. ಕಾಪಿ. 76 00:07:00,087 --> 00:07:00,921 ಗೊತ್ತಾಯ್ತು. 77 00:07:01,004 --> 00:07:04,591 ಸ್ಟಿನ್ಸನ್ಸ್ ಪಿಡಿ ಸಹಾಯ ಮಾಡ್ತಿದ್ದಾರೆ. ಕೆಳಗಡೆ ಅವರ ಬೇಸ್ ಕ್ಯಾಂಪ್ ಇದೆ. 78 00:07:05,801 --> 00:07:08,220 ಶ್ವಾನದಳದ ಪ್ರತಿಕ್ರಿಯೆಗೆ ಎಷ್ಟು ಸಮಯ ಇದೆ? 79 00:07:08,303 --> 00:07:10,389 ಬ್ಲಡ್ ಹೌಂಡ್ ನಾಯಿ ಇದ್ರೆ ನೋಡಿ. 80 00:07:14,351 --> 00:07:16,687 ಮನವಿ ಗೊತ್ತಾಯ್ತು. ಚೆಕ್ ಮಾಡಿ ಹೇಳ್ತೀವಿ. 81 00:07:49,595 --> 00:07:51,013 ಮಾತ್ರೆಗಳೆಲ್ಲಿ ಹೋದವು? 82 00:07:56,226 --> 00:07:57,769 ಎಲ್ಲಿ? ಎಲ್ಲಿವೆ? 83 00:08:23,587 --> 00:08:24,421 ಸರಿ. 84 00:08:37,267 --> 00:08:39,228 ಶ್ವಾನದಳ ಈಗಷ್ಟೇ ಬಂದಿದ್ದಾರೆ. 85 00:08:39,311 --> 00:08:41,396 ವಾಸನೆಯಿಂದ ಹುಡುಕೋಕೆ ಶಂಕಿತನ ಗಾಡಿಯಿಂದ 86 00:08:41,480 --> 00:08:43,232 ವಶಪಡಿಸಿಕೊಂಡ ಎಲ್ಲಾ ವಸ್ತುಗಳೂ ಬೇಕು. 87 00:08:53,325 --> 00:08:56,536 ಎಲ್ಲ ಯೂನಿಟ್ಗಳು ಸುತ್ತಳತೆಯಲ್ಲಿದ್ದುಕೊಂಡೇ ರಿಯಾಕ್ಟ್ ಮಾಡಬೇಕು. 88 00:08:59,414 --> 00:09:01,625 ಎಚ್ಆರ್ಟಿ ಬರೋವರೆಗೂ ಅಲ್ಲೇ ಇರಿ. 89 00:09:02,125 --> 00:09:03,335 ಎಚ್ಆರ್ಟಿ. 90 00:09:19,476 --> 00:09:21,019 ತುಂಬಾ ಕೆಟ್ಟದಾಗಿದೆ, ಬೆನ್. 91 00:09:21,103 --> 00:09:23,647 ಶಾಖ ಕಡಿಮೆಯಾಗ್ತಿದೆ. ಹವಾಮಾನಸೂಚಕ ಅಂತೂ ಕೇಳಲೇಬೇಡ. 92 00:09:23,730 --> 00:09:24,690 -ಒಳ್ಳೇದು. -ಇಲ್ಲ. 93 00:09:24,773 --> 00:09:26,441 ಎಲ್ಲವೂ ಅತಿರೇಕಕ್ಕೆ ಹೋಗುತ್ತೆ. 94 00:09:26,525 --> 00:09:30,821 ಕೇಳು. ಮಳೆ ಜಾಸ್ತಿ ಇದ್ದಷ್ಟೂ ರೀಸ್ ಹಿಂದೆ ಬೀಳುವವರು ಕಡಿಮೆ ಇರ್ತಾರೆ. 95 00:09:31,029 --> 00:09:33,865 ಡ್ರೋನ್ಸ್, ಸಿ2 ರಿಪೀಟರ್ಸ್, ಇವು ಯಾವುದೂ ಕೆಲಸ ಮಾಡಲ್ಲ. 96 00:09:33,949 --> 00:09:36,326 ನನಗೆ ಇನ್ನೂ ಸ್ವಲ್ಪ ದಿನ ಮಳೆ ಸುರಿಯಬೇಕು. 97 00:09:36,410 --> 00:09:39,746 ಚಂಡಮಾರುತವೇ ಒಂಥರಾ ಈಜುಗಾರನಿಗೆ ವರ ಆದಂಗೆ ಇದು. 98 00:09:43,667 --> 00:09:45,585 ಇದರಲ್ಲೊಂದು ಹೆಲಿಕಾಪ್ಟರ್ ಕದಿಬೋದು. 99 00:09:45,669 --> 00:09:47,921 ಸಂಪರ್ಕಗಳನ್ನ ಗಮನಿಸೋಕೆ ರೇಡಿಯೋ ಇರುತ್ತೆ, 100 00:09:48,005 --> 00:09:49,339 ಅವನಿರೋ ಕಡೆ ಇಳಿಸಬಹುದು. 101 00:09:49,423 --> 00:09:52,384 ಅವನ ಕಡೆ ಎಫ್ಬಿಐ ಕಳಿಸೋದಾ? ಇಲ್ಲ, ಹಾಗೆ ಮಾಡೋದು ಬೇಡ. 102 00:09:52,467 --> 00:09:55,178 ನಿನಗೇ ಅವನು ಸಿಕ್ತಾನೆ ಅಂದ್ರೆ ಅವನ ಕತೆ ಮುಗೀತು ಅಂತ. 103 00:09:55,262 --> 00:09:56,722 ಥತ್ತೇರಿಕೆ. 104 00:09:57,222 --> 00:09:59,516 ಸುಮ್ಮನೆ ಇರು, ಅವನಿಗೆ ಕೆಲಸ ಮಾಡೋಕೆ ಬಿಡು. 105 00:09:59,599 --> 00:10:01,393 ಅವನಿಗೆ ಹೇಳಿದೆ ಕಣೋ. ನಾನು... 106 00:10:02,477 --> 00:10:05,689 ಅವನು ಅವನಾಗಿಲ್ಲ. ಸರಿಯಾಗಿ ಯೋಚನೆ ಮಾಡ್ತಿಲ್ಲ. 107 00:10:06,690 --> 00:10:09,860 ಶ್ವಾನದಳ, ಎಲ್ಲಿದ್ದೀರಾ? ಹವಾಮಾನ ಪ್ರತಿಕೂಲವಾಗ್ತಾ ಇದೆ... 108 00:10:10,777 --> 00:10:14,114 ನಾಯಿಗಳಿಗೆ ವಾಸನೆ ಹೋಯ್ತು. ಮತ್ತೆ ಸಿಗ್ತಾನೆ. ಸಮಯ ಬೇಕಷ್ಟೇ. 109 00:10:14,197 --> 00:10:15,657 ಸಮಯ ಇಲ್ಲ. 110 00:10:15,741 --> 00:10:16,992 ಸೆಂಟಿನೆಲ್, ನಾ ಮ್ಯಾಕ್. 111 00:10:17,075 --> 00:10:20,746 ಹೈವೇನಲ್ಲಿ ನಮ್ಮ ಸಿಬ್ಬಂದಿಯನ್ನ ಡಬಲ್ ಮಾಡ್ಬೇಕು ಅಂತ ಟೋನಿಗೆ ಹೇಳಿ. 112 00:10:20,829 --> 00:10:24,249 ಎಷ್ಟೋ ಜನರಿಗಿಂತ ಅರ್ಧ ಸಾಮರ್ಥ್ಯದ ರೀಸೇ ಎಷ್ಟೋ ವಾಸಿ. 113 00:10:24,333 --> 00:10:26,960 ಧೈರ್ಯವಾಗಿರು. ಅಲ್ಲೇ ಇರು, ಲಿಜ್. 114 00:10:28,170 --> 00:10:30,797 ಆ ಕಾಡಿನಲ್ಲಿ ಏನೇ ಆದರೂ ಅದು ಅವನದೇ ಜವಾಬ್ದಾರಿ. 115 00:10:31,548 --> 00:10:34,343 ಕಾಪಿ, ಪೆರಿಮೀಟರ್. ದಕ್ಷಿಣದ ರಸ್ತೆ ಮುಚ್ಚಿದ್ವಿ. ಹೇಳಿ. 116 00:10:34,426 --> 00:10:39,056 ನೋಡಮ್ಮ, ತಂಗಿ, ನನಗೆ ಗೊತ್ತಿರೋ ಆಶಾವಾದಿ ನೀನೊಬ್ಬಳೇ. 117 00:10:39,639 --> 00:10:41,391 ಹಾಗೇ ವರ್ತಿಸೋಕೂ ಶುರು ಮಾಡು. 118 00:10:47,814 --> 00:10:49,316 ಈಜುಗಾರನ ವರ. 119 00:11:32,692 --> 00:11:34,903 ನೀನು ಹೊರಡೋ ಹಿಂದಿನ ದಿನ ಬರೆದೆ, ಅಪ್ಪ. 120 00:11:35,946 --> 00:11:37,906 ನಾವಿದನ್ನ ಕಳೆದು ಮುಂದೆ ಹೋಗ್ತೀವಿ. 121 00:11:47,791 --> 00:11:48,875 ಸ್ಟೀವ್ ಹಾರ್ನ್ 122 00:12:09,146 --> 00:12:10,480 ಆ ಗಂಟೆ ಕೇಳಿಸ್ತಾ? 123 00:12:11,106 --> 00:12:13,567 ಇನ್ನೊಬ್ಬ ಸಾಕು ಅಂದ್ರೆ ಇದನ್ನ ಮುಗಿಸಬಹುದು! 124 00:12:13,650 --> 00:12:15,068 ದೃಷ್ಟಿ ಮೇಲಕ್ಕೆ! 125 00:12:16,194 --> 00:12:17,195 ದೃಷ್ಟಿ ಮೇಲೆ ಅಂದೆ! 126 00:12:19,698 --> 00:12:21,199 ಆ ಗಂಟೆ "ಸಾಕು" ಅನ್ನುತ್ತೆ. 127 00:12:22,784 --> 00:12:24,995 ಗಂಟೆ ಹೊಡೀರಿ, ನಿಮ್ಮ ಕಷ್ಟ ಮುಗಿಯುತ್ತೆ. 128 00:12:25,871 --> 00:12:26,913 ನೋವು ಮರೆಯಾಗುತ್ತೆ. 129 00:12:26,997 --> 00:12:29,541 ಸಾಕು ಅನ್ನಿ, ಇದು ಅಂತ್ಯವಾಗುತ್ತೆ. 130 00:12:30,709 --> 00:12:34,421 ನೀವೇನಾದ್ರೂ ಸಾಕು ಅಂತ ಬಿಟ್ಟರೆ, ನಮ್ಮೆಲ್ಲರನ್ನೂ ಬಿಟ್ಟ ಹಾಗೆ. 131 00:12:34,504 --> 00:12:35,714 ರೀಸ್, ನೋಯ್ತಾ ಇದೆ. 132 00:12:35,797 --> 00:12:39,176 ಅದರ ಬಗ್ಗೆ ಯೋಚಿಸಬೇಡ, ಬೆನ್. ಯೋಚಿಸಬೇಡ. ಅದು ಅಲ್ಲಿಲ್ಲ. 133 00:12:39,259 --> 00:12:41,761 ಪ್ರತಿಕೂಲವಾಗಿರೋದಲ್ಲೂ ಅನುಕೂಲವನ್ನು ಹುಡುಕಬೇಕು. 134 00:12:43,305 --> 00:12:44,556 ಡೌನ್ ರೇಂಜ್, 135 00:12:44,639 --> 00:12:47,517 ನಿಮ್ಮ ಎಡ, ಬಲಕ್ಕಿರೋ ವ್ಯಕ್ತಿಯ ಮೇಲೆ ನಂಬಿಕೆಯಿಡಿ. 136 00:12:47,601 --> 00:12:49,519 ನಿಮಗಿರೋದೆಲ್ಲಾ ಅವರೇ. 137 00:12:49,603 --> 00:12:52,689 ನಿಜ ಏನಂದ್ರೆ ನಿನಗೇನಾಗ್ತಿದೆ ಅಂತಾನೇ ಗೊತ್ತಾಗ್ತಿಲ್ಲ, ರೀಸ್. 138 00:12:52,772 --> 00:12:56,359 ಕ್ಯಾಪ್ಟನ್ ಹೋವರ್ಡ್ಗೆ ನಿನ್ನ ಬೆಂಗಾವಲಾಗಿರೋದೇ ದೊಡ್ಡ ಕೆಲಸ ಆಗೋಗಿದೆ. 139 00:12:56,443 --> 00:12:59,029 ಯಾಕಂದ್ರೆ ನೀನು ನಿನ್ನ ತುಕಡಿಯವರನ್ನ, 140 00:12:59,112 --> 00:13:00,780 ಕುಟುಂಬವನ್ನ ಕಾಪಾಡಿಕೊಳ್ಳಲಿಲ್ಲ, 141 00:13:00,864 --> 00:13:02,449 ಅದಕ್ಕೆ ಒಳ್ಳೆ ರೀತಿಯಲ್ಲಿ... 142 00:13:02,532 --> 00:13:05,118 ಕೇಳಿಸ್ತಾ, ರೀಸ್? ನಿನಗಾ ಯೋಗ್ಯತೆ ಇದೆಯಾ? 143 00:13:05,202 --> 00:13:06,203 ಖಂಡಿತ ಇದೆ! 144 00:13:06,286 --> 00:13:09,664 ಫ್ರಾಗ್ಮನ್ ಆದ ನಿನ್ನ ತಂದೆಯ ಹೆಸರು ಹಾಳು ಮಾಡ್ತೀಯಾ? 145 00:13:09,748 --> 00:13:10,832 ಇಲ್ಲ, ಸರ್! 146 00:13:12,709 --> 00:13:15,962 ಮತ್ತೆ ಅವರಲ್ಲಿನ ಶೌರ್ಯದಲ್ಲಿ ಅರ್ಧ ತೋರಿಸೋ ಸಾಕು. 147 00:13:16,046 --> 00:13:18,423 ನನ್ನ ಸಿಬ್ಬಂದಿಯನ್ನ ನಾನು ಯಾವತ್ತೂ ಕೈಬಿಡಲ್ಲ. 148 00:13:19,508 --> 00:13:20,759 ನೀನೂ ನನ್ನ ಕೈಬಿಡಬೇಡ. 149 00:13:54,709 --> 00:13:55,835 ವಾರ್ಸಿಟಿ ಬಂದರು. 150 00:14:02,217 --> 00:14:05,095 ನಮ್ಮ ಖೈದಿ ಉತ್ತರ-ಈಶಾನ್ಯದ ಕಡೆ ಹೋಗಿರಬಹುದಾದ್ರಿಂದ 151 00:14:05,178 --> 00:14:08,098 ಇದೇ ನಾವು ಹುಡುಕುವ ಜಾಗ. ದಕ್ಷಿಣದ ಕಡೆಯಿಂದ ಒಳನುಗ್ಗಿ, 152 00:14:08,181 --> 00:14:11,393 ಮಾರ್ಷಲ್ ವಿಲ್ಸನ್ ಮತ್ತು ಡಿಟೆಕ್ಟಿವ್ ಗ್ಯಾರಿಟಿಯ ಎರಡನೇ ದಳ 153 00:14:11,476 --> 00:14:13,395 ಉತ್ತರದಿಂದ ಬಂದು ಅವನನ್ನ ಹಿಡಿಯಬಹುದು. 154 00:14:13,478 --> 00:14:16,147 ಒಂದು ಸಿ2 ಹೆಲಿಕಾಪ್ಟರ್ ಹಾಗು ಡ್ರೋನ್ ಕಳಿಸಬಹುದು ಈಗ. 155 00:14:16,231 --> 00:14:17,732 ಆಕಾಶದಿಂದಲೂ ಹುಡುಕೋಣ. 156 00:14:17,816 --> 00:14:21,278 ಅವನ ಸುಳಿವು ಸಿಗೋದಕ್ಕೆ ಹೆಚ್ಚಿನ ಸಮಯ ಏನೂ ಬೇಕಾಗಲ್ಲ. 157 00:14:25,031 --> 00:14:26,366 ಏನಾದರೂ ಸಮಸ್ಯೆನಾ? 158 00:14:28,660 --> 00:14:31,496 ದಯಮಾಡಿ ತಪ್ಪು ತಿಳಿಬೇಡಿ, ನನಗೆ ಕಮಾಂಡರ್ ರೀಸ್ ಗೊತ್ತು. 159 00:14:31,580 --> 00:14:34,499 ಅವರ ಜೊತೆ ಸೀಲ್ ತಂಡದಲ್ಲಿ ಸೇವೆ ಮಾಡಿದ್ದೀನಿ. ಆತ ದಂತಕತೆ. 160 00:14:34,624 --> 00:14:35,709 ಅಪ್ಪಟ ದೇಶಪ್ರೇಮಿ. 161 00:14:35,792 --> 00:14:38,336 ಇದು ಅವನ ಸ್ವಭಾವವೇ ಅಲ್ಲ. 162 00:14:38,837 --> 00:14:41,506 -ನಿನ್ನ ಹೆಸರೇನು? -ಸ್ಮಿಟ್ಟಿ. 163 00:14:41,881 --> 00:14:43,717 ಈ ದೇಶಪ್ರೇಮಿ ಸ್ಯಾನ್ ಫ್ರಾನ್ಸಿಸ್ಕೋ 164 00:14:43,800 --> 00:14:46,761 ರಸ್ತೇಲಿ ಬಾಂಬ್ ಹಾಕಿ ಒಬ್ಬ ವ್ಯಕ್ತಿಯ ಕೊಲೆ ಮಾಡಿದ್ದಾನೆ. 165 00:14:46,845 --> 00:14:50,807 ಅವನಿಗೆ ಮಿದುಳಾಘಾತ ಹಾಗೂ ಬ್ರೈನ್ ಟ್ಯೂಮರ್ ಇರಬಹುದಂತ ಚಿಕಿತ್ಸೆ ಕೊಡ್ತಿದ್ದಾರೆ. 166 00:14:50,890 --> 00:14:53,351 ಈತ ನಿಮಗೆ ಗೊತ್ತಿರೋ ಜೇಮ್ಸ್ ರೀಸ್ ಆಗಿಲ್ಲ. 167 00:14:54,102 --> 00:14:56,730 ನೀವಿಲ್ಲಿರೋದು ಅವನನ್ನ ಹಿಡಿದು ನನಗೊಪ್ಪಿಸೋದಕ್ಕೆ. 168 00:14:56,813 --> 00:15:00,025 ಇನ್ಯಾರಿಗಾದರೂ ಅಭ್ಯಂತರ ಇದ್ದಲ್ಲಿ ಈಗಲೇ ಹೇಳಿ. 169 00:15:00,108 --> 00:15:01,985 ಸ್ಮಿಟ್ಟಿ ಮಾತಿನ ಅರ್ಥ ಏನಂದ್ರೆ 170 00:15:02,777 --> 00:15:06,364 ಜೇಮ್ಸ್ ರೀಸ್ ಏನಾದರೂ ವಿಚಿತ್ರವಾಗೇ ಆಡ್ತಿದ್ರೆ ನಮ್ಮ ಕೆಲಸ ಕಡಿಮೆ ಅಂತ. 171 00:15:06,448 --> 00:15:09,075 ಹೇಗೇ ಆದ್ರೂ, ಸ್ಮಿಟ್ಟಿ, ನೀನಿವತ್ತು ಕೂತು ನೋಡ್ಕೋ. 172 00:15:09,159 --> 00:15:11,161 -ಬಾಸ್, ನಾನು ಬರ್ತೀನಿ-- -ರಿಸ್ಕ್ ಬೇಡ. 173 00:15:11,244 --> 00:15:12,662 ಅಲ್ಲೇನಾದ್ರೂ ನಡೆದರೆ 174 00:15:13,496 --> 00:15:15,415 ಶೂಟ್ ಮಾಡ್ತೀಯ ಅಂತ ಗೊತ್ತಾಗಬೇಕು. 175 00:15:17,292 --> 00:15:18,918 ಎಂಸಿಸಿ ಜೊತೇನೇ ಇರು. 176 00:15:19,002 --> 00:15:21,880 -ನಮಗೊಬ್ಬ ಕಮ್ಮಿ ಆಗ್ತಾನೆ-- -ನಿಮಗೆ ಆರು ಮಂದಿ ಇರ್ತಾರೆ. 177 00:15:21,963 --> 00:15:23,423 ಜೊತೆಗೆ ನಾನು ಬರ್ತೀನಿ. 178 00:15:23,923 --> 00:15:25,842 ನಮ್ಮ ಕೆಲಸ ನಾವು ಮಾಡೋದೇ ಒಳ್ಳೇದು. 179 00:15:27,302 --> 00:15:29,095 ಕ್ವಾಂಟಿಕೋದಲ್ಲಿ ಮಾಡಿದ್ದೀನಿ. 180 00:15:29,179 --> 00:15:33,141 ಸರ್ವೈವಲ್ ಟ್ರೈನಿಂಗ್, ಓರಿಯಂಟಿಯರಿಂಗ್, ಬ್ಯಾಕ್ ಕಂಟ್ರಿ ಟ್ರಾಕಿಂಗ್ ಮಾಡಿದಿನಿ. 181 00:15:33,224 --> 00:15:36,436 ನನ್ನಿಂದ ನಿಮಗೆ ನಿಧಾನವಾದರೆ ನೀವು ನನ್ನನ್ನ ಬಿಟ್ಟು ಹೋಗಬಹುದು. 182 00:15:41,775 --> 00:15:44,110 ಆಗಬಹುದು. ಹೊರಡೋಕೆ ತಯಾರಾಗೋಣ. 183 00:15:44,194 --> 00:15:45,278 ಸಿಗೋಣ ಅಲ್ಲೇ. 184 00:15:50,825 --> 00:15:52,952 ಭಾರ ಕಡಿಮೆ ಇರಲಿ. ಮೂರು ದಿನಕ್ಕೆ ತೊಗೊಳಿ. 185 00:15:53,078 --> 00:15:54,371 ಓರಿಯಂಟಿಯರಿಂಗಾ? 186 00:15:55,622 --> 00:15:57,666 ಬಾಯ್ ಸ್ಕೌಟ್ ಬ್ಯಾಡ್ಜ್ ಕೊಟ್ರಾ? 187 00:15:58,124 --> 00:16:00,752 ಈಗಲ್ ಸ್ಕೌಟ್ಸ್, ಮ್ಯಾಕ್. ಅವರಿಗೆ ಗೊತ್ತಿರುತ್ತಾ? 188 00:16:04,214 --> 00:16:07,717 ನೋಡು, ರೀಸ್ ಸಿಗಬೇಕಿರೋದು ಎಷ್ಟು ಮುಖ್ಯ ಅಂತ ನನಗ್ಗೊತ್ತು. 189 00:16:09,177 --> 00:16:11,346 ಅವನೆಷ್ಟು ದೂರ ಹೋಗಬಲ್ಲ ಅಂತ ಗೊತ್ತಲ್ಲ? 190 00:16:12,222 --> 00:16:14,307 ಸೋಲೊಪ್ಪಿಕೊಂಡರೆ ಸಮಾಧಾನ ಮಾಡೋರು ಇಲ್ಲ-- 191 00:16:14,391 --> 00:16:15,642 ಸೋಲು ಒಪ್ಪಿಕೊಂಡರೆನಾ? 192 00:16:16,601 --> 00:16:19,437 -ಅಂದ್ರೆ-- -ಮ್ಯಾಕ್, ಯಾರತ್ರ ಮಾತಾಡ್ತಿದ್ದೀಯ ಗೊತ್ತಾ? 193 00:16:20,522 --> 00:16:23,566 ಅವನಿಗೆ ಪಕ್ಕಕ್ಕೆ ಹೊಡೆದಿದ್ದೀನಿ. ರೀಸ್ಗೆ ಗಾಯ ಆಗಿದೆ. 194 00:16:23,650 --> 00:16:25,610 ಈಗ ದೊಡ್ಡ ಬಂದೂಕುಗಳು ನಮ್ಮ ಕಡೆ ಇವೆ. 195 00:16:33,368 --> 00:16:35,078 ಈಗಲ್ ಸ್ಕೌಟ್ಸ್ ಅಂತ ಗೊತ್ತಿತ್ತು. 196 00:16:37,414 --> 00:16:40,166 ಏಜೆಂಟ್ ಲಯೂನ್, ಈ ಖೈದಿ ನೇವಿ ಸೀಲ್ ಆಗಿದ್ರಾ? 197 00:16:40,250 --> 00:16:42,127 ...ಟೆಡೆಸ್ಕೋ ಕೊಲೆಗೆ ಏನು ಸಂಬಂಧ? 198 00:16:42,210 --> 00:16:44,379 ಸಿರಿಯಾದಲ್ಲಿ ರೀಸ್ ತನ್ನವರನ್ನ ಕೊಂದನಾ? 199 00:16:44,462 --> 00:16:47,257 -ಏನು ಹೇಳ್ತೀರಾ? -ಯಾಕೆ ಉತ್ತರಿಸುತ್ತಿಲ್ಲ? 200 00:17:05,984 --> 00:17:07,402 ಎಚ್ಆರ್ಟಿ, ಇದು ಸೆಂಟಿನೆಲ್. 201 00:17:07,485 --> 00:17:11,072 ಸರ್ಚ್ ಏರಿಯಾದಲ್ಲಿ ಗುರುತು ಸಿಗದ ಶಾಖದ ಸಂಜ್ಞೆ ಐಎಸ್ಆರ್ಗೆ ಸಿಕ್ಕಿದೆ. 202 00:17:11,156 --> 00:17:12,282 ಕಾಪಿ ಆಯ್ತಾ? ಓವರ್. 203 00:17:12,365 --> 00:17:14,617 ಓಕೆ, ಸರಿ. ಕಾಪಿ. ಬರ್ತಿದ್ದೀವಿ. 204 00:17:55,366 --> 00:17:57,410 ತೋರಿಸ್ರೋ ನಿಮ್ ಟ್ರೈನಿಂಗ್, ನೋಡ್ತೀನಿ. 205 00:18:13,468 --> 00:18:14,928 ಸೆಂಟಿನೆಲ್, ಇಳಿದಿದ್ದೀವಿ. 206 00:18:15,011 --> 00:18:17,764 ಈಗಷ್ಟೇ ಒಂದು ಅಪರಿಚಿತ ಮೊಬೈಲ್ ಸಿಗ್ನಲ್ ಸಿಕ್ಕಿದೆ. 207 00:18:17,847 --> 00:18:19,557 ಅಪ್ಡೇಟ್ ಆದ ಜಿಪಿಎಸ್ ಕಳಿಸ್ತೀವಿ. 208 00:18:20,725 --> 00:18:23,186 ತುಂಬಾ ಹತ್ತಿರದಲ್ಲಿದೆ, ಸರ್. ಆ ಬಂಡೆಯಾಚೆ ಇದೆ. 209 00:18:24,687 --> 00:18:26,606 ಸರಿ, ಹೋಗಣ. ನಾನು ಹೋಗುವಾಗಲೇ ಬನ್ನಿ. 210 00:18:36,407 --> 00:18:39,869 ಎಚ್ಆರ್ಟಿ, ಇದು ಸೆಂಟಿನೆಲ್. ಆ ಮೊಬೈಲ್ ಸಿಗ್ನಲ್ ಸ್ಥಿರವಾಗಿತ್ತು. 211 00:18:39,953 --> 00:18:41,204 ಇಪ್ಪತ್ತು ಮೀಟರ್ ಮುಂದೆ. 212 00:18:45,375 --> 00:18:46,459 ಹತ್ತು ಮೀಟರ್. 213 00:18:51,256 --> 00:18:52,549 ಐದು ಮೀಟರ್. 214 00:19:02,100 --> 00:19:03,601 ಎಲ್ಲಾ ಕಡೆ ಸುತ್ತುವರೆಯಿರಿ. 215 00:19:16,322 --> 00:19:17,323 ಲಯೂನ್. 216 00:19:19,826 --> 00:19:20,994 ದೃಷ್ಟಿ ಮೇಲಕ್ಕೆ. 217 00:19:24,163 --> 00:19:26,624 -ಮುಟ್ಟಬೇಡ. -ಇದೇನು ನನಗೆ ಹೊಸದಲ್ಲ ಬಿಡಿ. 218 00:19:26,708 --> 00:19:28,877 ದಿನ ಮುಗಿಸೋವಾಗ ಐಇಡಿ ಸಿಕ್ಕಿದಂಗಿದೆ. 219 00:19:28,960 --> 00:19:30,545 ಇದನ್ನ ಮಾಡೋಣ. ಭಗವಂತಾ! 220 00:19:30,628 --> 00:19:32,255 -ಬಗ್ಗಿ! ಬಗ್ಗಿ! ಬಗ್ಗಿ! -ಛೆ! 221 00:19:35,925 --> 00:19:36,926 ಅಯ್ಯೋ. 222 00:19:42,724 --> 00:19:43,933 ಎಷ್ಟು ಜನ, ಎಣಿಸು. 223 00:19:44,017 --> 00:19:45,476 -ಕ್ರೇಜಿ, ಇದ್ಯಾ? -ಇದ್ದೀನಿ. 224 00:19:45,560 --> 00:19:47,103 -ಟೀ, ಇದ್ದೀಯಾ? -ಇದ್ದೀನಿ. 225 00:19:47,186 --> 00:19:48,605 -ಓಲ್ಸನ್, ಇದ್ಯಾ? -ಇದ್ದೀನಿ! 226 00:19:48,688 --> 00:19:50,315 ನನ್ನ ಬ್ಯಾಗ್ ಎತ್ಕೊಂಡು ಹೋದ. 227 00:19:50,398 --> 00:19:52,233 ಸಿಕ್ಕಿದ. ಪೂರ್ವಕ್ಕೆ ಹೊರಟಿದ್ದಾನೆ. 228 00:20:05,079 --> 00:20:07,332 ಎಚ್ಆರ್ಟಿ,ಶಾಖದ ಸಂಜ್ಞೆಗಳು ಸಿಗ್ತಿವೆ. 229 00:20:07,415 --> 00:20:09,500 -ಸರಿ. ರೀಸ್ದು ಯಾವುದು? -ಗೊತ್ತಿಲ್ಲ. 230 00:20:22,180 --> 00:20:23,598 ತೊರೆಯ ದಡದಲ್ಲಿದ್ದಾನೆ. 231 00:20:27,518 --> 00:20:30,229 ದಡದಲ್ಲಿ ತುಂಬಾನೇ ಶಾಖದ ಸಂಜ್ಞೆಗಳು ಸಿಗ್ತಿವೆ. 232 00:20:36,819 --> 00:20:39,864 ಬ್ಯಾಟರಿಗಳನ್ನಿಟ್ಕೊಂಡು ನಮ್ಮ ದಾರಿ ತಪ್ಪಿಸ್ತಿದ್ದಾನೆ. ಛೆ! 233 00:20:41,616 --> 00:20:42,659 ಈ ಕಡೆ ಇಲ್ಲ. 234 00:20:43,284 --> 00:20:44,243 ಅಲ್ಲಿದ್ದಾನೆ. 235 00:20:44,327 --> 00:20:46,663 ವಾಯುವ್ಯದಲ್ಲಿ. ಎತ್ತರದ ಪ್ರದೇಶದ ಕಡೆ ಹೊರಟ. 236 00:20:46,746 --> 00:20:48,748 ಬನ್ನಿ. ಬನ್ನಿ. ಮೇಲುಗಡೆಗೆ. 237 00:20:49,457 --> 00:20:50,541 ಬನ್ನಿ, ಬೇಗ! 238 00:20:59,926 --> 00:21:01,302 ಸಿಕ್ಕಿದೆ, ಅಪ್ಪಾ. 239 00:21:03,012 --> 00:21:04,681 ಬಾ, ನಿನ್ನನ್ನ ಹಿಡಿದೆ. 240 00:21:07,558 --> 00:21:11,479 ಎಚ್ಆರ್ಟಿ, ನೀವು ಹತ್ತಿರ ಆಗ್ತಿದ್ದೀರ, 80 ಮೀಟರ್. ನೇರ ಹೋಗ್ತಿದ್ದಾನೆ. 241 00:21:24,409 --> 00:21:25,535 ಹಾಂ. 242 00:21:25,618 --> 00:21:26,869 ಜೇಮ್ಸ್ ರೀಸ್! 243 00:21:28,413 --> 00:21:32,041 ನಾನು ಎಫ್ಬಿಐ ಸ್ಪೆಷಲ್ ಏಜೆಂಟ್ ಟೋನಿ ಲಯೂನ್. 244 00:21:32,917 --> 00:21:34,752 ಕೈ ಮೇಲೆತ್ತಿ ಕೆಳಗೆ ಬಾ. 245 00:21:36,170 --> 00:21:37,672 ಈಗಲೇ ಬಾ, ಕಮಾಂಡರ್. 246 00:21:41,342 --> 00:21:43,094 ನಿನ್ ಸುತ್ತುವರೆದಿದ್ದೀವಿ, ರೀಸ್. 247 00:21:45,972 --> 00:21:48,766 ರೀಸ್! ಬಂದು ಮಾತಾಡು. 248 00:21:50,351 --> 00:21:52,270 ಶಸ್ತ್ರಾಸ್ತ್ರ ಬೇಡ, ನಾವಿಬ್ರೇ. 249 00:21:52,353 --> 00:21:53,855 ಇದನ್ನ ಬಗೆಹರಿಸಬಹುದು. 250 00:21:54,772 --> 00:21:58,067 ನೀನು ನೋವಲ್ಲಿದ್ದೀಯ ಅಂತ ಗೊತ್ತು. ಅದನ್ನ ಹೀಗೆ ಮಾಡಬೇಕಿಲ್ಲ. 251 00:22:00,069 --> 00:22:02,739 ನಿನಗೆ ಸುರಕ್ಷಿತ ಜಾಗದಲ್ಲಿ ಸಹಾಯ ಕೊಡಿಸೋಣ. 252 00:22:07,994 --> 00:22:09,328 ಹೊರಟಿದ್ದಾನೆ. 253 00:22:11,205 --> 00:22:12,582 ಗುಂಡಿನ ದಾಳಿ ನಿಲ್ಲಿಸಿ! 254 00:22:13,499 --> 00:22:14,751 ಯಾರಾದ್ರೂ ನೋಡ್ತಿದೀರಾ? 255 00:22:14,834 --> 00:22:17,170 ಇಲ್ಲ, ಸರ್. ಆದರೆ ಮೇಲಕ್ಕೆ ಹೊರಟಿದ್ದಾನೆ. 256 00:22:17,253 --> 00:22:18,671 ನಾವು ಹೋಗೋಣ. 257 00:22:18,755 --> 00:22:20,798 ಹೊರಟಿದ್ದೀವಿ. ನನ್ನ ಹಿಂದೆ, ಮೇಲಕ್ಕೆ. 258 00:23:09,013 --> 00:23:10,348 ಆಗುತ್ತಾ, ಬ್ರದರ್? 259 00:23:13,643 --> 00:23:16,270 ಅವನೇ ಅದು. ಜಾಸ್ತಿ ಸಮಯ ಕೊಡಲ್ಲ ಅವನು. 260 00:23:18,106 --> 00:23:19,607 ಹೊಡಿಯಕ್ಕೆ ರೆಡಿನಾ? 261 00:23:20,191 --> 00:23:21,400 ಹಾಂ. 262 00:23:21,484 --> 00:23:24,862 ಬಂದೂಕಿನ ನಿಖರತೆಗೆ ಮನಸ್ಸಿನ ನಿಖರತೆ ಮುಖ್ಯ. 263 00:23:24,946 --> 00:23:27,115 ಈಗ ಆ ಬೋಳಿ ಮಗನ ತಲೆಗೆ ಹೊಡಿ. 264 00:23:28,783 --> 00:23:31,869 ಬೇಗ, ಬಾಸ್. ಸಮಯ ಮೀರುತ್ತಿದೆ. ಬೇಗ ಹೊಡಿ. 265 00:23:31,953 --> 00:23:33,538 ಮನಸ್ಸಿನ ನಿಖರತೆ ಮುಖ್ಯ. 266 00:23:33,621 --> 00:23:35,873 ನೀನಲ್ಲಿರೋದು ಗೊತ್ತು, ರೀಸ್. ರೀಸ್! 267 00:24:13,119 --> 00:24:14,704 ಎಲ್ಲಿ ಹೋದ? ಎಗರಿಬಿಟ್ಟನಾ? 268 00:24:14,787 --> 00:24:16,581 ಎಗರಿದ ಅನ್ಸುತ್ತೆ. 269 00:24:17,373 --> 00:24:21,210 ಬಂಡೆಯ ಪಕ್ಕದಲ್ಲೇ ಇಳಿದಿರಬಹುದು ಅಥವಾ ಹಿಂದೆ ಹೋಗಿರಬಹುದು. ನಮಗೆ ಕಾಣಿಸಿಲ್ಲ. 270 00:24:22,628 --> 00:24:24,172 ಯೋ! ಇಲ್ಲೇನೋ ಇದೆ. 271 00:24:37,768 --> 00:24:38,978 ಏನಿದರ ಅರ್ಥ? 272 00:24:40,188 --> 00:24:41,981 ಅರ್ಥ ಅವನಿಗೆ ಸಿಕ್ಕಿದ್ರಿ, ಲಯೂನ್. 273 00:26:48,274 --> 00:26:52,111 ಎಚ್ಆರ್ಟಿ ಮತ್ತು ಸ್ವಾಟ್, ಸಿ2 ಮತ್ತು ಐಎಸ್ಆರನ್ನ ಅಧಿಕೃತವಾಗಿ ನಿಲ್ಲಿಸಿದ್ದಾರೆ. 274 00:26:52,194 --> 00:26:54,613 ಹವಾಮಾನ ಅನುಕೂಲವಾದಾಗ ಮುಂದುವರೆಸೋಣ. 275 00:26:54,697 --> 00:26:55,906 ಕಾಪಿ ದಟ್, ಸೆಂಟಿನೆಲ್. 276 00:26:55,990 --> 00:26:57,325 ಸ್ವಾಟ್ ದಳ ತಿಳಿದಿದೆ. 277 00:26:58,034 --> 00:27:01,746 ನೆನೆಯಬೇಡಿ. ಹುಷಾರಾಗಿರಿ. ಮತ್ತೆ ಏನಾದರೂ ಕಂಡರೆ ನಿಮಗೆ ಹೇಳ್ತೀವಿ. 278 00:27:01,829 --> 00:27:05,624 ನೆನೆಯದೇ ಇರೋದು ಇಲ್ಲಿ ಅಸಾಧ್ಯ. ನೀವು ಟೆಂಟ್ ಒಳಗೆ ಆರಾಮಾಗಿರಿ. 279 00:27:22,224 --> 00:27:23,934 ದೇವರೇ, ಏನ್ರಪ್ಪಾ. 280 00:27:25,144 --> 00:27:29,023 ಏನೋ, ರೀಸ್! ನುಸುಳಿದವನಿಗೇ ಸುತ್ತು ಹೊಡೆಸೋ. 281 00:27:29,106 --> 00:27:31,108 ತಗೋ ಈ ಔಷಧಿಯನ್ನ. 282 00:27:40,117 --> 00:27:41,118 ಥೂ! 283 00:27:52,129 --> 00:27:55,049 15 ನಿಮಿಷ ಕೆಂಪು ತುರ್ತುಪರಿಸ್ಥಿತಿಯ ಬೆಂಕಿ 284 00:28:59,905 --> 00:29:01,449 ಹಾಳಾಗಿ ಹೋಗ! 285 00:29:14,336 --> 00:29:17,756 ಎಡ್ಮಿರಲ್ಗೋಸ್ಕರ ಕುಡಿಯೋಣ 286 00:29:18,382 --> 00:29:21,719 ವೀರ ಕ್ಯಾಪ್ಟನ್ಗೋಸ್ಕರ ಕುಡಿಯೋಣ 287 00:29:22,553 --> 00:29:26,015 ಕಮೊಡೋರ್ಗೊಂದು ಜೈಕಾರ 288 00:29:26,849 --> 00:29:29,852 ಶೌರ್ಯದ ಕತೆಗಳ ಝೇಂಕಾರ 289 00:29:30,561 --> 00:29:34,273 ಟೋಪಿಗಳನ್ನ ತೆಗೆಯೋಣ ಮೂರು ಮೂರು ಬಾರಿ 290 00:29:34,356 --> 00:29:37,568 ಪ್ರತಿ ನಾವಿಕನ ಮಗನಿಗೆ 291 00:29:38,694 --> 00:29:42,490 ಶತ್ರುವಿನ ಜೊತೆ ಹೋರಾಡೋ ವೀರರಿಗೆ 292 00:29:43,365 --> 00:29:46,660 ಬಂದೂಕು ಹಿಡಿದ ಶೂರರೇ 293 00:29:48,204 --> 00:29:53,000 ಓ, ಬಂದೂಕು ಹಿಡಿದ ಶೂರರೇ 294 00:29:58,756 --> 00:30:00,925 ಹೆಚ್ಚುವರಿ ಭದ್ರತೆ ಬೇಕಾ, ಚಿನ್ನ? 295 00:30:01,675 --> 00:30:04,011 ಇಲ್ಲ, ಕಮಾಂಡರ್. ಆರಾಮಾಗಿದ್ದೀವಿ. 296 00:30:04,094 --> 00:30:06,639 ಪಾಪುಗೆ ಮೊದಲ ಸಲ ಕೆಟ್ಟ ಕನಸು ಬಿದ್ದಿರಬೇಕು. 297 00:30:06,722 --> 00:30:09,141 ನನ್ನ ಮುದ್ದು ಲ್ಯೂಸಿಗೆ ಹೇಳು ಏನೂ ಆಗಲ್ಲ ಅಂತ. 298 00:30:09,266 --> 00:30:10,976 ಅವಳು ಧೈರ್ಯಶಾಲಿ, ಶಕ್ತಿಶಾಲಿ. 299 00:30:11,936 --> 00:30:13,229 ಅವಳಮ್ಮನ ಹಾಗೇ. 300 00:30:17,525 --> 00:30:20,569 ಇಲ್ಲ, ಕೆಟ್ಟ ಕನಸಲ್ಲ. ಅವಳಿಗೆ ಗ್ಯಾಸ್ ಆಗಿದೆಯಷ್ಟೇ. 301 00:30:21,570 --> 00:30:22,696 ಅವಳಪ್ಪನ ಥರ. 302 00:30:26,784 --> 00:30:29,620 ನೀನು ಪಕ್ಕದ ರೂಮಲ್ಲಿದ್ದರೂ ನಿನ್ನ ಮಿಸ್ ಮಾಡ್ಕೊತಿದಿನಿ. 303 00:30:34,208 --> 00:30:35,209 ಹೇ, ಚಿನ್ನ? 304 00:30:37,920 --> 00:30:39,588 ಕೇಳಿಸುತ್ತಿದೆ, ಕಮಾಂಡರ್. 305 00:30:51,642 --> 00:30:54,353 ಇದು ಚೆನ್ನಾಗಂತೂ ಮುಗಿಯಲ್ಲ. ನಿನಗದು ಗೊತ್ತಲ್ಲ? 306 00:30:59,942 --> 00:31:02,444 ನೀನು ಮಾತಾಡಿದ್ದು ಕೇಳಿಸಿತು. ಎಲ್ಲಿದ್ಯ ಗೊತ್ತು. 307 00:31:04,697 --> 00:31:05,739 ಬಿಟ್ಟಾಕಿ. 308 00:31:07,074 --> 00:31:08,742 ಅವನು ಮತ್ತೆ ಮಾತಾಡಲ್ಲ ಬಿಡಿ. 309 00:31:12,997 --> 00:31:15,332 ನೀನು ನನ್ನ ಕೊಲ್ಲಬಹುದಿತ್ತು, ಕೊಲ್ಲಲಿಲ್ಲ 310 00:31:17,293 --> 00:31:19,128 ನಿಂಗೇನೋ ನಡೀತಿರೋದು ಗೊತ್ತು, 311 00:31:19,211 --> 00:31:21,505 ನಾನು ನಿನ್ನ ಶತ್ರು ಅಲ್ಲ ಅಂತ ಗೊತ್ತಲ್ಲ? 312 00:31:21,589 --> 00:31:22,923 ನಾವ್ಯಾರೂ ಅಲ್ಲ. 313 00:31:23,882 --> 00:31:25,551 ನಮ್ಮ ಕೆಲಸ ಮಾಡ್ತಾ ಇದ್ದೀವಷ್ಟೇ. 314 00:31:27,720 --> 00:31:29,013 ನಿನಗೆ ಸುಸ್ತಾಗಿದೆ. 315 00:31:29,930 --> 00:31:31,223 ಗಾಯ ಆಗಿದೆ ಅಂತ ಗೊತ್ತು. 316 00:31:35,019 --> 00:31:36,770 ಇದಕ್ಕೆ ತರಬೇತಿ ಪಡೆದಿದ್ದೀಯಲ್ಲ. 317 00:31:39,857 --> 00:31:42,443 ಯಪ್ಪಾ, ಇಲ್ಲಂತೂ ಮಜಾ ಇಲ್ಲ ಬಿಡು. 318 00:31:47,615 --> 00:31:51,285 ಯಾವಾಗ ಬೇಕಾದರೂ ಹೊರಡಲು ನಿಮಗೆ ನನ್ನ ಅನುಮತಿ ಇದೆ, ಏಜೆಂಟ್ ಲಯೂನ್. 319 00:31:58,667 --> 00:32:02,087 ಆದರೆ ನಾನೆಷ್ಟೇ ಇಷ್ಟಪಟ್ಟರೂ ನೀನಿಲ್ಲದೇ ಮನೆಗೆ ಹೋಗಕ್ಕಾಗಲ್ಲ. 320 00:32:03,756 --> 00:32:06,675 ಹೀಗೇ ಹೋಗ್ತಾ ಇದ್ರೆ, ಯಾರೋ ಒಬ್ರು ಸಾಯ್ತಾರಷ್ಟೆ. 321 00:32:08,677 --> 00:32:10,596 ನಿನಗದು ಬೇಡ ಅಂದ್ಕೋತೀನಿ. 322 00:32:14,224 --> 00:32:18,020 ಆದರೆ ಕ್ರಮೇಣ, ವಿಧಿ, ಹಣೆಬರಹ, ಏನೇನೋ ಅಂತಾರಲ್ಲ, ಅದಕ್ಕೆ 323 00:32:19,605 --> 00:32:20,689 ಅವಕಾಶ ಸಿಗುತ್ತೆ. 324 00:32:22,441 --> 00:32:24,360 ಇದು ಹೀಗೇ ಆಗಕ್ಕಾಗಲ್ಲ, ರೀಸ್. 325 00:32:27,071 --> 00:32:28,989 ಏನಿಲ್ಲ. ನಾನು ಮುಗಿಸೋವರೆಗೂ ಅಷ್ಟೆ. 326 00:32:33,077 --> 00:32:34,286 ಅದು ಯಾವಾಗ? 327 00:32:39,083 --> 00:32:42,419 ನನ್ನ ಕುಟುಂಬದ ಹಂತಕರು ಮಣ್ಣು ಸೇರಿದಾಗ. 328 00:32:43,754 --> 00:32:45,047 ಯಾವ ಹಂತಕರು, ರೀಸ್? 329 00:32:51,679 --> 00:32:55,099 ಯುದ್ಧ ತುಂಬಾ ಸರಳ ಅಂತ ನಮ್ಮಪ್ಪ ಯಾವಾಗ್ಲೂ ಹೇಳ್ತಿದ್ರು. 330 00:32:55,182 --> 00:32:56,517 "ಅದೇ ಸುಲಭವಾದದ್ದು. 331 00:32:59,144 --> 00:33:02,272 ಮನೆಗೆ ಬರೋದಿದೆಯಲ್ಲ, ಅದು ಕಷ್ಟ. 332 00:33:04,233 --> 00:33:07,653 ಒಳ್ಳೆ ತಂದೆಯಾಗಿ, ಒಳ್ಳೆ ಗಂಡನಾಗಿರೋದು 333 00:33:07,736 --> 00:33:09,822 ಒಳ್ಳೆ ಸೀಲ್ ಆಗಿರೋಕಿಂತ ಕಷ್ಟದ್ದು." 334 00:33:11,323 --> 00:33:12,491 ನನಗರ್ಥ ಆಗಲಿಲ್ಲ. 335 00:33:16,578 --> 00:33:19,081 ನನ್ನ ಪುಟ್ಟ ಮಗಳನ್ನ ಕೈಯಲ್ಲಿ ಹಿಡಿಯೋವರೆಗೂ. 336 00:33:22,334 --> 00:33:24,878 ಆದರೂ ಎರಡನ್ನೂ ಪಡೆಯೋಕೆ ಪ್ರಯತ್ನಿಸಿದೆ. 337 00:33:27,506 --> 00:33:28,716 ಎರಡೂ ಆಗೋಕೆ ನೋಡಿದೆ. 338 00:33:34,179 --> 00:33:35,597 ಅವಳನ್ನ ನನ್ನಿಂದ ಕಸಿದರು. 339 00:33:43,188 --> 00:33:46,483 ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾಡಿದರ ಬಗ್ಗೆ ನಿಮ್ಮಪ್ಪ ಏನಂತಿದ್ರು? 340 00:33:53,240 --> 00:33:56,243 ಹಿಂಸೆಯನ್ನೇ ಜೀವನವಿಡೀ ಕರಗತಮಾಡಿಕೊಂಡವನನ್ನ 341 00:33:57,828 --> 00:34:02,541 ಮತ್ತೆ ಹಿಂಸೆಗೆ ತಳ್ಳೋದು ಮಹಾ ತಪ್ಪು ಅಂತಿದ್ರು. 342 00:34:21,059 --> 00:34:22,060 ಕಮಾಂಡರ್? 343 00:34:25,481 --> 00:34:26,565 ರೀಸ್? 344 00:34:30,652 --> 00:34:31,653 ಛೆ! 345 00:34:43,999 --> 00:34:45,542 ಎಚ್ಆರ್ಟಿ, ಇದು ಸೆಂಟಿನೆಲ್. 346 00:34:45,626 --> 00:34:49,463 ಸಿ2 ಮತ್ತು ಐಎಸ್ಆರನ್ನ ವಾಪಸ್ ಕೆಲಸ ಮಾಡಿಸೋಕೆ ನೋಡ್ತಿದ್ದೀವಿ. ನಿರೀಕ್ಷಿಸಿ. 347 00:34:49,546 --> 00:34:51,965 ಸರಿ, ಸೆಂಟಿನೆಲ್. ನಮಗೆ ಆ ಕಣ್ಗಾವಲು ಬೇಕು. 348 00:35:08,023 --> 00:35:09,024 ಏನೋ ಸಿಕ್ಕಿತು. 349 00:35:11,026 --> 00:35:13,445 ಒತ್ತಾದ ಮಣ್ಣು. ಚದುರಿಸಿದ ಎಲೆಗಳು. 350 00:35:13,529 --> 00:35:14,655 ಇಲ್ಲಿ ಮಲಗಿದ್ದ. 351 00:35:17,991 --> 00:35:19,034 ಅಬ್ಬಾ. 352 00:35:21,411 --> 00:35:23,539 ಕೆಳಗೆ ಬಿದ್ದಿದ್ದಾನಂತ ಕಾಣುತ್ತೆ. 353 00:35:23,997 --> 00:35:25,958 ಗಿಡಗಳ ಮೇಲೆ ಸ್ವಲ್ಪ ರಕ್ತ ಕಂಡಿತು. 354 00:35:26,041 --> 00:35:28,544 ಉತ್ತರಕ್ಕೇ ಹೊರಟಿದ್ದ ಆದರೆ ಹೆಜ್ಜೆ ಬದಲಾಗಿದೆ. 355 00:35:28,919 --> 00:35:31,046 ಕುಂಟುತ್ತಿರೋ ಹಾಗಿದೆ. ನೋವಿನಲ್ಲಿದ್ದಾನೆ. 356 00:35:31,171 --> 00:35:32,965 ನಮಗೆ ಸ್ಪಷ್ಟ ದಿಕ್ಕು ಸಿಕ್ಕಿದೆ. 357 00:35:33,048 --> 00:35:35,175 ಲೋಕಿಗೆ ಹುಡುಕೋಕೆ ಹತ್ತಿರವಾಗಬಹುದೇನೋ. 358 00:35:35,259 --> 00:35:38,178 -ಲೋಕಿ? -ನಾವೇನೂ ಸಿ2ಗೆ ಕಾಯಬೇಕಿಲ್ಲ. 359 00:35:39,513 --> 00:35:41,139 ಇದರ ರೇಂಜ್ ಸ್ವಲ್ಪ ಕಡಿಮೇನೆ. 360 00:35:41,974 --> 00:35:43,851 ಆಕಾಶದಲ್ಲಿ ನಮ್ಮದೇ ಕಣ್ಣುಗಳಿವೆ. 361 00:35:49,022 --> 00:35:50,357 ಸರಿ, ಪ್ಯಾಕ್ ಮಾಡ್ಕೊಳಿ 362 00:35:51,567 --> 00:35:54,444 ಲೋಕಿ ಅದರ ಕೆಲಸ ಮಾಡುತ್ತೆ. ಬೇಟೆಗೆ ವಾಪಸಾಗೋಣ. 363 00:36:18,927 --> 00:36:21,054 ಛೆ, ಇದೆಲ್ಲಾ ನಿಜವಾಗಿರಲಪ್ಪಾ! 364 00:37:52,771 --> 00:37:54,147 ಹೇ, ಪುಟ್ಟಿ. 365 00:38:14,126 --> 00:38:15,752 ಅಯ್ಯೋ, ಹೋಗಬೇಡ. 366 00:38:56,001 --> 00:38:59,004 ಲೋಕಿ ಬಿತ್ತು, ಅವನು ಸಿಕ್ಕಿದ. ಒಂದು ಕ್ಲಿಕ್ ಉತ್ತರದ ಕಡೆಗೆ. 367 00:38:59,087 --> 00:39:01,339 ಸರಿ, ಹೋಗೋಣ. ಹೊರಡಿ. 368 00:39:19,858 --> 00:39:21,401 ಸ್ವಾಟ್ ದಳ, ಇದು ಎಚ್ಆರ್ಟಿ. 369 00:39:21,860 --> 00:39:24,404 ಸಿಕ್ಕಿದ. ಸ್ಥಳದ ನಿರ್ದೇಶಾಂಕಗಳನ್ನ ಕಳಿಸ್ತೀವಿ. 370 00:39:24,488 --> 00:39:27,074 ಕಾಪಿ, ಎಚ್ಆರ್ಟಿ. ನಿಮ್ಮ ಕಡೆಗೆ ಬರ್ತಿದ್ದೀವಿ. 371 00:41:14,848 --> 00:41:15,932 ಹ್ಯಾಂಡ್ಸ್ ಅಪ್! 372 00:41:18,977 --> 00:41:20,270 ಎಲ್ರೂ ಹಿಂದೆ ಹೋಗಿ! 373 00:41:25,192 --> 00:41:27,944 ನಿಮ್ಮವರನ್ನ ಹಿಂದಕ್ಕೆ ಕರ್ಕೊಳ್ಳಿ. ಎಲ್ರೂ ಹಿಂದಕ್ಕೆ. 374 00:41:32,490 --> 00:41:34,159 ಕೇಳಿದ್ರಲ್ಲ? ಹಿಂದಕ್ಕೆ ಹೋಗಿ. 375 00:41:35,035 --> 00:41:36,119 ಹೋಗಿ ಹಿಂದಕ್ಕೆ! 376 00:41:38,121 --> 00:41:40,540 ಎಲ್ರೂ ಹಿಂದಕ್ಕೆ. ಎಲ್ರೂ ಹಿಂದಕ್ಕೆ. 377 00:41:42,083 --> 00:41:43,335 -ಬನ್ನಿ. -ಸರಿ. 378 00:41:44,502 --> 00:41:47,505 ನೀನು ನೀಲಿ. ನಾನು ಹಸಿರು. ಆದರೆ ನಮ್ಮರಕ್ತದ ಬಣ್ಣ ಒಂದೇ. 379 00:41:48,465 --> 00:41:50,508 ಅದನ್ನ ಮಾಡಬೇಡ. ಆರಾಮಾಗಿ. 380 00:41:51,384 --> 00:41:52,677 ನೀವ್ಯಾರು, ಆರ್ಮಿನಾ? 381 00:41:54,095 --> 00:41:55,639 ಸೀಲ್ಗಳಿಗೂ ವೀರರು ಬೇಕಾಗ್ತರೆ. 382 00:41:58,975 --> 00:42:00,602 ಅಂದ್ರೆ ನಿನಗಿದು ಗೊತ್ತಿರಬೇಕು. 383 00:42:01,603 --> 00:42:03,230 ಗುಂಡು ಹೊಡಿ, ಇದನ್ನ ಒತ್ತುವೆ. 384 00:42:03,313 --> 00:42:06,816 ನಿಮ್ಮವರನ್ನ ಹಿಂದೆ ಇರಿಸು. ಎಚ್ಆರ್ಟಿಗೆ ನಿಲ್ಲೋಕೆ ಹೇಳು. 385 00:42:13,031 --> 00:42:14,783 ನಾನದನ್ನ ಮಾಡಲಾರೆ, ಕಮಾಂಡರ್. 386 00:42:26,544 --> 00:42:28,880 ಕೆಳಗೆ ಹಾಕಿ, ಕಮಾಂಡರ್. 387 00:42:28,964 --> 00:42:30,340 ನನ್ನ ಕೈಯಲ್ಲಿ ಸಾಯಬೇಡಿ. 388 00:42:33,760 --> 00:42:35,679 ಎಚ್ಆರ್ಟಿ ಸ್ಥಾನದಲ್ಲಿದ್ದಾರೆ. 389 00:42:55,365 --> 00:42:56,700 ಮಾಡಬೇಡ! 390 00:43:03,123 --> 00:43:04,749 -ಹಿಂದೆ ಹೋಗಿ! -ಹೋಗಿ! ಹೋಗಿ! 391 00:43:09,629 --> 00:43:10,630 ಮ್ಯಾಕ್! 392 00:45:20,593 --> 00:45:21,594 ಓಕೆ. 393 00:45:38,111 --> 00:45:39,487 ಇಲ್ಲ. ಇಲ್ಲ. 394 00:45:41,739 --> 00:45:44,284 ಏಳು, ಆರ್ಮಿ. ಏಳು, ಆರ್ಮಿ. ಎದ್ದೇಳು, ಆರ್ಮಿ! 395 00:46:15,899 --> 00:46:18,610 ಎದ್ದೇಳು, ಆರ್ಮಿ. ನನಗೋಸ್ಕರ ಎದ್ದೇಳು, ಆರ್ಮಿ. 396 00:46:21,946 --> 00:46:23,114 ಮ್ಯಾಕ್! 397 00:46:33,541 --> 00:46:34,417 ಏಳು, ಆರ್ಮಿ! 398 00:46:39,839 --> 00:46:41,424 ಓಕೆ. ಓಕೆ. 399 00:46:42,342 --> 00:46:44,344 ಏನಾಗಿಲ್ಲ. ನಿಂಗೇನಾಗಿಲ್ಲ. 400 00:46:45,637 --> 00:46:46,471 ಓಕೆ. 401 00:46:47,555 --> 00:46:50,433 ನೀನು ಓಕೆ, ಆರ್ಮಿ. ಏನಾಗಿಲ್ಲ. ಚೆನ್ನಾಗಿದ್ದೀಯ. 402 00:46:54,562 --> 00:46:55,563 ಮ್ಯಾಕ್! 403 00:47:04,072 --> 00:47:05,490 -ಮ್ಯಾಕ್! -ಹಿಂದೆ. ಹಿಂದೆ. 404 00:47:05,573 --> 00:47:07,116 ಸ್ವಾಟ್ ಎಲಿಮೆಂಟ್, ಇದ್ದೀರಾ? 405 00:47:08,785 --> 00:47:10,203 ಅವಳ ಸ್ಥಿತಿ ಏನು, ಟೀ? 406 00:47:11,204 --> 00:47:12,914 ಉಸಿರಿದೆ. ಆಮ್ಲಜನಕದ ಕೊರತೆ ಸಹ. 407 00:47:12,997 --> 00:47:14,457 ಮ್ಯಾಕ್. ಮ್ಯಾಕ್. ಮ್ಯಾಕ್. 408 00:47:14,541 --> 00:47:15,750 ರೀಸ್ ಎಲ್ಲಿ? 409 00:47:17,710 --> 00:47:18,962 ಸಹಾಯ ಮಾಡುವೆ, ಮ್ಯಾಕ್. 410 00:47:19,045 --> 00:47:20,880 ಯಾರಾದ್ರೂ ರೀಸ್ನ ನೋಡಿದ್ರಾ? 411 00:47:21,506 --> 00:47:23,758 ನನ್ ಜೊತೆ ಇರು. ನನ್ ಜೊತೆ ಇರು, ಮ್ಯಾಕ್. 412 00:47:31,266 --> 00:47:35,061 ಯಾವುದೋ ಸ್ಫೋಟದ ಕಾರಣದಿಂದಾಗಿದೆ ಎನ್ನಲಾದ ಮಣ್ಣುಕುಸಿತ 413 00:47:35,186 --> 00:47:38,898 ಇಂದು ಕೆಲ ಹೊತ್ತಿಗೆ ಮುಂಚೆ ಸಂಭವಿಸಿದೆ. ಈಗಲೇ ಏನನ್ನೂ ಹೇಳಲಾಗದಿದ್ದರೂ, 414 00:47:38,982 --> 00:47:41,985 ಪ್ರಾರಂಭಿಕ ವರದಿಗಳ ಪ್ರಕಾರ ಜೇಮ್ಸ್ ರೀಸ್ ಮೃತನಾಗಿದ್ದಾನೆ. 415 00:47:46,781 --> 00:47:47,782 ಛೆ! 416 00:47:54,789 --> 00:47:57,625 ಹೇಯ್. ನಿನಗೆ ಹೊರಡೋಕೆ ಹೇಳಿದೆ ತಾನೇ? 417 00:48:03,172 --> 00:48:04,340 ಅಯ್ಯೋ. 418 00:48:22,775 --> 00:48:23,860 ಕ್ಷಮಿಸು, ಲಿಜ್. 419 00:48:45,882 --> 00:48:47,133 ಧನ್ಯವಾದ ಇವಕ್ಕೆ. 420 00:48:51,638 --> 00:48:54,223 ಕೇಟೀ ಬರನೆಕ್ ಬಗ್ಗೆ ಏನಾದರೂ ಗೊತ್ತಾಯ್ತಾ? 421 00:48:54,307 --> 00:48:55,391 ಆ ವರದಿಗಾರ್ತಿನಾ? 422 00:48:56,476 --> 00:48:57,894 ಬದುಕಿದ್ದಾಳೆ. 423 00:49:01,564 --> 00:49:04,984 ಹಾರ್ನ್ಗೆ ಹತ್ತಿರವಾಗಬೇಕು ಅಂದ್ರೆ ಅವಳಿಗೆ ಕತೆ ಬೇಕೇ ಬೇಕಿತ್ತೇನೋ. 424 00:49:05,068 --> 00:49:06,235 ಗುಂಡಿಗೆ ಬೇಕು. 425 00:49:18,039 --> 00:49:19,666 ಅವರನ್ನ ಕಾಡಲ್ಲಿ ನೋಡಿದೆ. 426 00:49:21,292 --> 00:49:22,460 ಲಾರೆನ್ ಹಾಗೂ ಲ್ಯೂಸಿ. 427 00:49:27,090 --> 00:49:28,549 ಒಳ್ಳೇದು. 428 00:49:28,633 --> 00:49:31,469 ನಿನ್ನ ಜೊತೆ ಇದ್ದರು. ನೋಡಿಕೊಳ್ತಾ ಇದ್ರು. 429 00:49:32,220 --> 00:49:33,262 ಇಲ್ಲ, ಅದು... 430 00:49:34,764 --> 00:49:38,017 ಯಾವಾಗ್ಲೂ ನನಗೆ ಅದೇ ಬೆಳಿಗ್ಗೆ ನೆನಪಾಗ್ತಾ ಇರುತ್ತೆ. 431 00:49:40,144 --> 00:49:41,854 ವಿವರಗಳು ಬೇರೇನೇ, ಆದರೆ... 432 00:49:43,189 --> 00:49:44,065 ಅದು... 433 00:49:49,445 --> 00:49:51,114 ಅದನ್ನ ನನ್ ತಲೆಯಿಂದ ತೆಗೆಯಬೇಕು. 434 00:49:52,240 --> 00:49:53,241 ಯಾಕೆ? 435 00:49:54,492 --> 00:49:55,993 ನನ್ನ ದಾರಿಗೆ ಅಡ್ಡ ಬರ್ತಿದೆ. 436 00:49:58,538 --> 00:49:59,539 ಗೊತ್ತಾಗುತ್ತೆ. 437 00:50:00,456 --> 00:50:01,624 ನಜಾಫ್ ಆದಮೇಲೆ 438 00:50:02,083 --> 00:50:04,794 ನನ್ನ ಗಾಯ ವಾಸಿ ಆಗೋಕೆ 18 ತಿಂಗಳು ಹಿಡಿಯಿತು, ಆದರೆ... 439 00:50:05,420 --> 00:50:08,840 ಕ್ರಚ್ಚಸ್ ಇಲ್ಲದೇನೂ ನನಗೆ ಹಾರೋಕೆ ಆಗಲಿಲ್ಲ. 440 00:50:10,174 --> 00:50:13,594 ಅಪಘಾತದ ಬಗ್ಗೆನೇ ಯೋಚಿಸ್ತಿದ್ದೆ, ನನ್ನ ಕೋ-ಪೈಲಟ್ ಸ್ಯಾಮ್. 441 00:50:14,721 --> 00:50:16,431 ಆಗಿದ್ಕೆ ನನ್ನನ್ನೇ ದೂಷಿಸಿಕೊಂಡೆ. 442 00:50:18,015 --> 00:50:20,518 ಬೇರೆ ಇನ್ನೇನು ಮಾಡಬಹುದಿತ್ತು ಅಂತ ಯೋಚಿಸಿದೆ. 443 00:50:23,646 --> 00:50:25,440 ನಾನು ಹೇಳೋದೇನಂದ್ರೆ, ರೀಸ್... 444 00:50:26,399 --> 00:50:31,654 ನಿನ್ನ ತಲೆಯಲ್ಲಿ ಏನೇ ನಡೀತಿದ್ರೂ ಅದಕ್ಕೆ ಗಡ್ಡೆಯೊಂದೇ ಕಾರಣ ಅಲ್ಲ. 445 00:50:33,281 --> 00:50:37,535 ಇದರಲ್ಲಿ ಸ್ವಲ್ಪ ದುಃಖವನ್ನ ಎದುರಿಸೋದೂ ಇರಬಹುದು. 446 00:50:45,001 --> 00:50:47,545 ನೀನೆಷ್ಟೇ ಜನರನ್ನ ಕೊಂದರೂನೂ, 447 00:50:48,463 --> 00:50:50,089 ಅವರನ್ನೆಲ್ಲಾ ಕೊಂದ ಮೇಲೂ, 448 00:50:52,925 --> 00:50:55,303 ಇವರಿಬ್ಬರನ್ನ ಮಾತ್ರ ಏನೂ ವಾಪಸ್ ತರಲ್ಲ. 449 00:51:20,244 --> 00:51:21,996 ಎಗರೋದಕ್ ಇನ್ನೂ ಎಷ್ಟು ದೂರ ಇದೆ? 450 00:51:24,457 --> 00:51:26,250 ಹತ್ತಿರ ಬಂದಾಗ ಹೇಳ್ತೀನಿ. 451 00:51:51,359 --> 00:51:52,819 ಕ್ಲಿಯರ್ ಆಗಿದೆ. 452 00:51:56,739 --> 00:51:58,241 ಹೇಯ್! ಲಿಜ್! 453 00:52:07,250 --> 00:52:08,709 ರೋಲ್ ಟೈಡ್! 454 00:54:45,366 --> 00:54:47,368 ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ