1 00:00:53,262 --> 00:00:55,473 ಅಂತಿಮ ಯುದ್ಧ 2 00:01:13,365 --> 00:01:15,242 -ಒಂದು ಸಿಕ್ಕಿತು -ಏನದು? 3 00:01:17,161 --> 00:01:18,788 -ನಾಣ್ಯ. -ಹೇಗೆ ಹೇಳ್ತೀಯಾ? 4 00:01:21,832 --> 00:01:22,792 ಮಂಜಿನ ಪಂಜಗಳು 5 00:01:23,667 --> 00:01:27,046 ಒಳ್ಳೆಯದು, ಸರಿ, ಅವು ಎಲ್ಲಿ ಕುಡಿಯುತ್ತವೆಂದು ಈಗ ನಮಗೆ ಗೊತ್ತು. 6 00:01:29,006 --> 00:01:30,633 ಆಟದ ಜಾಡು ನೋಡ್ತಿದೀಯಾ? 7 00:01:30,716 --> 00:01:34,136 ಅದನ್ನ ಫಾಲೋ ಮಾಡೋಣ. ಈಗ ಒಂದು ಮಾದರಿ ಕಾಣ್ತಾ ಇದೆ. 8 00:01:35,513 --> 00:01:38,891 ಅವು ಎಲ್ಲಿ ಕುಡಿಯುತ್ತವೆ, ತಿನ್ತವೆ, ನಿದ್ದೆ ಮಾಡ್ತವೆ ಅಂತ ಗೊತ್ತು. 9 00:01:41,936 --> 00:01:45,189 ಈಗ ಅವು ಹೋಗುವ ದಾರಿಯೂ ಗೊತ್ತು, 10 00:01:45,272 --> 00:01:49,151 ಈಗ ನಾವು ಎತ್ತರದ ಜಾಗದಲ್ಲಿ ನಿಂತು ಕಾಯೋಣ. 11 00:01:49,401 --> 00:01:50,903 ಸರಿ. ನಡೀತಾ ಇರು. 12 00:01:57,743 --> 00:02:01,372 ಅಲ್ಲಿ. ಹೀಗೇ ಹೋಗು. ನನ್ನ ಜಿಂಕೆ ಮರಿ. 13 00:02:17,012 --> 00:02:19,640 ಬಾ. ಮೇಲೆ ವಿಶ್ರಾಂತಿ ತಗೋಳೋಣ, ಪೋರಿ. 14 00:02:34,864 --> 00:02:36,156 ಅಪ್ಪಾ. 15 00:02:36,991 --> 00:02:38,200 ಐ ಲವ್ ಯೂ. 16 00:02:38,826 --> 00:02:40,202 ಬಂದು ನನ್ನ ನೋಡ್ತೀಯಾ? 17 00:03:04,977 --> 00:03:06,270 ಇಂಧನ ದರ ಪಟ್ಟಿ 18 00:03:40,638 --> 00:03:43,766 ಮೊದಲು ಬಂದವರಿಗೆ $$$... ಬೆಳಗಿನ ಕಾಫಿಗೆ ಹೋಗ್ತಿದೀನಿ. 19 00:06:01,779 --> 00:06:03,405 ರಹಸ್ಯಮಯ ಫೋನ್. 20 00:06:06,700 --> 00:06:08,577 ಏನು ಮುಚ್ಚಿಡ್ತಿದೀಯಾ, ಮಾರ್ಕಸ್? 21 00:06:28,305 --> 00:06:30,015 ಬಂದು ನನ್ನ ನೋಡ್ತೀಯಾ? 22 00:06:30,557 --> 00:06:32,351 -ಎಲ್ಲಿ ತಿನ್ನುತ್ತೆ ಗೊತ್ತು -ಹೌದು. 23 00:06:32,434 --> 00:06:34,228 ಎಲ್ಲಿ ಮಲಗುತ್ತವೆಂದು ಗೊತ್ತು. 24 00:06:34,770 --> 00:06:37,314 ಈಗ ಅವು ಹೋಗುವ ದಾರಿಯೂ ಗೊತ್ತು 25 00:06:37,397 --> 00:06:40,109 ಈಗ ನಾವು ಎತ್ತರದ ಜಾಗದಲ್ಲಿ ನಿಂತು ಕಾಯೋಣ. 26 00:06:41,735 --> 00:06:45,948 ನಿನ್ನ ಟ್ರಾಕಿಂಗ್ ನಿಖರವಾಗಿದ್ದರೆ, ಏನು ಹುಡುಕಬೇಕು ಅಂತ ಗೊತ್ತಿದ್ದರೆ, 27 00:06:47,032 --> 00:06:49,409 ಯಾವ ಜಿಂಕೆಯೂ ನಿನ್ನಿಂದ ತಪ್ಪಿಸ್ಕೊಳೋಕಾಗಲ್ಲ. 28 00:07:03,257 --> 00:07:04,842 ನಡೀರಿ, ಬೋಳಿಮಕ್ಳಾ. 29 00:07:05,425 --> 00:07:07,761 ನಾವು ನಿಲ್ಲಬೇಕು. ನಾವು ನಿಲ್ಲಬೇಕು. 30 00:07:09,930 --> 00:07:12,975 ಹೌದು! ಹೌದು! ಹೌದು! ಓಹ್, ದೇವ್ರೇ! 31 00:07:13,350 --> 00:07:15,269 ಓಹ್, ದೇವ್ರೇ!. ಹೌದು, ತಗೋ! 32 00:07:16,770 --> 00:07:21,650 ಹೌದು! ಓಹ್! ಸರಿ! ಹೌದು! 33 00:07:22,776 --> 00:07:23,861 ಮುಂದುವರಿಯಿರಿ. 34 00:07:23,944 --> 00:07:27,239 ಖಂಡಿತ! ನೀವು ಚೆನ್ನಾಗಿರುವುದನ್ನು ತಪ್ಪಿಸಿಕೊಂಡಿರಿ. 35 00:07:30,033 --> 00:07:31,368 -ಹೇಯ್! -ಹೇಯ್! 36 00:07:34,204 --> 00:07:36,874 -ನೀವು ಮೆಕ್ಸಿಕೋಗೆ ತಯಾರಾಗಿದ್ದೀರಾ? -ಹೌದು. 37 00:07:36,957 --> 00:07:41,670 ಇದು ಎಷ್ಟು ಅಸಹ್ಯವಾಗಲಿದೆ ಅಂದ್ರೆ ನಾನೂ ನಿಮಗೆ ಹೇಳೋಕಾಗಲ್ಲ. 38 00:07:42,212 --> 00:07:44,089 ನನ್ನನ್ನು ಕಳಿಸಿ ನೀವು ಹೋಗಬೇಕು. 39 00:07:44,173 --> 00:07:48,051 ನೀವು ಬೋಗಾರ್ಟ್ ಮಾರ್ಕೋನ ಇಡೀ ಮೆಜ್ಕಾಲ್ ಕಲೆಕ್ಷನ್ ನುಂಗಲಿ ಅಂತನಾ? ಇಲ್ಲ. 40 00:07:48,677 --> 00:07:50,596 ಇದು ತುಂಬಾ ಉಲ್ಬಣಿಸಲಿದೆ. 41 00:07:53,307 --> 00:07:55,559 ಲ್ಯೂಸಿ ನನ್ನ ಮೊಮ್ಮಗಳಾಗಿದ್ದಳು, ರೀಸ್. 42 00:07:57,102 --> 00:08:00,564 ಆ ಬೋಳೀಮಕ್ಕಳಿಗೆ ಪಾಠ ಕಲಿಸೋಕೆ ನಾನು ಯಾವ ಮಟ್ಟಕ್ಕೆ 43 00:08:01,398 --> 00:08:04,776 ಬೇಕಾದ್ರೂ ಹೋಗ್ತೀನಿ. 44 00:08:08,739 --> 00:08:10,407 ರೈಲೀ ಏರ್ಗೆ ಸ್ವಾಗತ. 45 00:08:38,018 --> 00:08:40,145 ವಯೋಮಿಂಗ್ನಲ್ಲಿ ಆ ಜಿಂಕೆನ ಕೊಂದ್ಯಾ? 46 00:08:40,229 --> 00:08:42,940 ಹೌದು. ಬಡ್ಡೀಮಗ ಇಡೀ ಜೀವನಾನೇ ಆನ್ಲೈನಲ್ಲಿ ಹಾಕಿದಾನೆ. 47 00:08:43,315 --> 00:08:45,067 ಏನಾದ್ರೂ ಬೆಲೆ ಬಾಳೋವಂಥದಿತ್ತಾ? 48 00:08:45,400 --> 00:08:47,444 ಸೀಕ್ರೇಟ್ ಸಾಂಟಾ ಗಿಫ್ಟ್ ಕಳಿಸಿದೀನಿ. 49 00:08:47,653 --> 00:08:48,737 ಇದ್ದಿಲು ರಾಶಿನಾ? 50 00:08:49,029 --> 00:08:51,615 ನೀನು ಹೇಳು. ನಾನು ಹಾರಿ ಬರ್ತೀನಿ. 51 00:08:52,741 --> 00:08:56,453 ನೀನು ಬರೋವಷ್ಟರಲ್ಲಿ ನಾನು ಏನಾದ್ರೂ ಹುಡುಕ್ತೀನಿ, ಒಳ್ಳೇದಾಗ್ಲಿ! 52 00:09:06,338 --> 00:09:07,381 ತಯಾರಾಗಿದೀಯಾ? 53 00:09:29,695 --> 00:09:33,532 ಮಾರ್ಕಸ್ ಬಾಯ್ಕಿನ್ 54 00:10:07,107 --> 00:10:10,235 -ಇದೇನು ಹೇಳುತ್ತೆ? -ಮಗ ಇಡೀ ಮ್ಯಾಜಜಿನ್ ಖಾಲಿ ಮಾಡ್ತಾನೆ. 55 00:10:10,319 --> 00:10:11,945 ಅಂದ್ರೆ, ಅಷ್ಟು ಬೇಕಿತ್ತಾ? 56 00:10:12,070 --> 00:10:15,407 ಮೆಡಿಕಲ್ ತಲೆ ಒಳಗಡೆ ಗಡ್ಡೆ ಇದೆ ಅಂದಿದೆ. ತಲೆ ಕೆಟ್ಟಿರ್ಬಹುದು. 57 00:10:15,490 --> 00:10:18,869 ಗ್ಲಾಸ್ ಗೊತ್ತು, ಸುತ್ತಲೂ ಹೊಡೆದ ಸತ್ತಿದ್ದನ್ನ ಗ್ಯಾರಂಟಿ ಮಾಡ್ಕೊಂಡ 58 00:10:19,036 --> 00:10:20,912 ಅಸ್ಥಿರತೆ ಅಲ್ಲ, ಅದು ಅನುಭವ. 59 00:10:20,996 --> 00:10:22,372 ಹೌದು. ಅವನಿಗೆ ಅನುಭವ ಇದೆ. 60 00:10:22,831 --> 00:10:24,416 ಎಂಟು ಯುದ್ಧ ನಿಯೋಜನೆಗಳು. 61 00:10:24,916 --> 00:10:26,960 ಇರಾಕ್, ಅಫಘಾನಿಸ್ತಾನ, ಲಿಬಿಯಾ. 62 00:10:27,336 --> 00:10:29,963 ಬೆಳ್ಳಿ ಸ್ಟಾರ್, ಅನೇಕ ಕಂಚಿನ ಸ್ಟಾರ್ಗಳು. 63 00:10:30,505 --> 00:10:33,592 ಒಂದು ವಿ ಸಾಧನದ ಜೊತೆ ಸೈನ್ಯದ ಶ್ಲಾಘನಾ ಪದಕ ಕೂಡ. 64 00:10:37,387 --> 00:10:41,058 ಬಹಳ ಹಚ್ಕೋಬೇಡ. ಉತ್ತರದಲ್ಲಿ ಈಗಾಗ್ಲೇ ಹದ್ದುಗಳು ಹಾರಾಡ್ತಾ ಇದೆ. 65 00:10:41,558 --> 00:10:44,102 -ದೊಡ್ಡ ಕೇಸ್ಗಳು ಎಲ್.ಎ.ಗೇ ಹೋಗೋದು. -ಹೌದು. 66 00:10:44,853 --> 00:10:46,980 ಬಹುಶಃ, ರಾಮ್ಸೇ ಲೈನ್ನಲ್ಲಿದಾನೆ. 67 00:10:47,481 --> 00:10:49,483 ಅವನು ಒಮ್ಮೆ ಆದ್ರೂ ಲೈನಿಗೆ ಬಂದಿದಾನಾ? 68 00:10:57,199 --> 00:10:59,284 ಬಾಸ್, ನೀವು ಬಂಡೆಗೆ ತಲೆ ಚಚ್ಕೊಳ್ತಿದೀರಾ 69 00:10:59,368 --> 00:11:01,578 ಬಿಡದೇ ಬೆನ್ನಟ್ಟಬೇಕು, ಮ್ಯಾಕ್. 70 00:11:01,703 --> 00:11:03,163 ಗೊತ್ತು, ಟೆರಿ. 71 00:11:03,413 --> 00:11:06,416 ಚೆಕ್-ಇನ್ಗಿಂತ ಹೆಚ್ಚಾಗಿ ಮಾಧ್ಯಮದಲ್ಲಿ ಜಾಗ ಆದ್ರೂ ಬೇಕು. 72 00:11:06,500 --> 00:11:07,667 ಸ್ಪೀಕರ್ಗೆ ಹಾಕು. 73 00:11:08,043 --> 00:11:11,129 ನಾಣು ಖುಷಿಯಿಂದ ಸಹಕಾರ ಕೊಡ್ತೀನಿ... ಹೇಯ್. 74 00:11:11,755 --> 00:11:13,799 ಅಂಥೋನಿ ಲೇಯನ್ ಇಲ್ಲಿದಾರೆ. 75 00:11:13,882 --> 00:11:17,260 ಅವರು ಈಗ ತಾನೇ ಫ್ಯೂಜಿಟಿವ್ ಟಾಸ್ಕ್ ಫೋರ್ಸ್ ಮುಖ್ಯಸ್ಥರಾಗಿದಾರೆ. 76 00:11:17,511 --> 00:11:19,221 ನಂಗೆ ಟೋನಿ ಗೊತ್ತು. ಹೇಗಿದೀರಾ? 77 00:11:19,304 --> 00:11:22,391 ಚೆನ್ನಾಗಿಲ್ಲ. ನೀವು ನಮ್ಮ ಕೇಸ್ ತಿರುಚೋಕೆ ನೋಡ್ತಿದೀರಲ್ವಾ. 78 00:11:22,474 --> 00:11:26,603 ಹಂಗೇನೂ ಇಲ್ಲ. ಸರೀನಾ? ನಮ್ಮತ್ರ ಒಂದು ದೇಹ ಇದೆ. ಈಗ ಹೆಚ್ಚು ಸನ್ನದ್ಧರಾಗಿದೀವಿ 79 00:11:26,686 --> 00:11:30,482 ನೀವು ಚಿಕಾಗೋದಲ್ಲಿದ್ದಾಗ ಮಿಲ್ವಾಕಿಗೆ ಯಾವುದಾದರೂ ದೊಡ್ಡ ಕೇಸ್ ಕೊಟ್ಟಿದ್ರಾ? 80 00:11:30,565 --> 00:11:32,943 ಮಿಲ್ವಾಕಿಗೆ ಅವ್ರ್ ಮಾಡ್ತಿರೋದು ಗೊತ್ತಿಲ್ಲ. 81 00:11:33,026 --> 00:11:35,320 -ಟೋನಿ. -ನಮ್ಮತ್ರ ಐದು ದೇಹಗಳಿವೆ. 82 00:11:35,445 --> 00:11:37,114 ಅದರ ಮೇಲೇ ನಮ್ ಕೇಸ್ ನಿಂತಿದೆ. 83 00:11:37,864 --> 00:11:41,410 ಅಥವಾ ಹೆಡ್ಕ್ವಾರ್ಟರ್ಸ್ಗೆ ಫೋನ್ ಮಾಡಿ ಡಿಸಿ ಅಭಿಪ್ರಾಯ ಕೇಳ್ಬೇಕಾ? 84 00:11:45,914 --> 00:11:49,126 ಡೆಪ್ಟುಲಾ, ನಂಗೆ ಬದುಕಿರೋ ಎಲ್ಲಾ ಕುಟುಂಬದವರು ಮತ್ತೆ ಸಹಯೋಗಿಗಳ 85 00:11:49,376 --> 00:11:52,462 ವಿಳಾಸ ಬೇಕು. 20 ವರ್ಷದ ಸೇವೆಲಿ ಇದು ದೊಡ್ಡ ಪಟ್ಟಿಯಿರುತ್ತದೆ. 86 00:11:52,546 --> 00:11:55,257 -ಸರಿ. -ಜ್ಯೂನಿಯರ್, ಸಿಸಿಟಿವಿ ಆ ಫೂಟೇಜ್ ಕಳಿಸು. 87 00:11:55,549 --> 00:11:59,594 -ಮುಖದ ಗುರುತಿಸುವಿಕೆಯಲ್ಲಿ ನೋಡ್ಬೇಕು. -ಈಗಾಗ್ಲೇ ಪಾಸಿಟಿವ್ ಐಡಿ ಸಿಕ್ಕಿದೆ. 88 00:11:59,678 --> 00:12:01,972 ಜೇಮ್ಸ್ ರೀಸ್ ಏನಾದ್ರೂ ಆಗ್ಲಿ. 89 00:12:02,055 --> 00:12:05,058 ಅವನು ಜೊತೆ ಕಾರಲ್ಲಿ ಯಾರಿದ್ರು ಅಂತ ನಾನು ತಿಳ್ಕೋಬೇಕು. 90 00:12:07,644 --> 00:12:11,982 ಕ್ಯಾಪ್ಸ್ಟೋನ್ ನೆಟ್ವರ್ಕ್ನಲ್ಲಿ ಎಲ್ಲೋ ಒಂದು ಕಡೆ ಆರ್-ಡಿ-4895 ಪ್ರಾಜೆಕ್ಟ್ ಇದೆ. 91 00:12:12,065 --> 00:12:15,277 ಅವರ ನೆಟ್ವರ್ಕ್ ದೊಡ್ಡದು. 100ಕ್ಕೂ ಹೆಚ್ಚು ಅಜ್ಟಾತ ಹೂಡಿಕೆ. 92 00:12:15,652 --> 00:12:19,656 ಅದನ್ನ ಪೆಂಟಗಾನ್ ಆಸ್ತಿಗಳಿಗೆ ನೇರ ಸಂಬಂಧ ಹೊಂದಿರೋ ಅಥವಾ ಹಿತಾಸಕ್ತಿ ಘರ್ಷಣೆ 93 00:12:19,781 --> 00:12:21,992 ಇರೋ 27 ಕಂಪನಿಗಳಿಗೆ ಇಳಿಸಿದೀನಿ. 94 00:12:22,075 --> 00:12:25,370 ಸೈನ್ಯದ ಕೆಲವು ಕುಟುಂಬಗಳ ಆರೋಗ್ಯ ದಾಖಲೆ ಇದೆ. ಇನ್ನೂ ಬೇಕು. 95 00:12:25,579 --> 00:12:27,247 ಅದು ಸಂಶೋಧನೆ. ಫೋಯಾಗಳು. 96 00:12:27,414 --> 00:12:28,582 ನಾವೇ ಯಾಕೆ? 97 00:12:28,832 --> 00:12:30,876 ಇದೊಂದು ಪೀಳಿಗೆಯ ಕಥೆ. 98 00:12:31,376 --> 00:12:35,255 ಲಿಸ್ಟಿಕಲ್ ಮತ್ತೆ ವಿಡಿಯೋ ಗೇಮ್ ವಿಮರ್ಶೆ ಇರೋ ವೆಬ್ಸೈಟ್ಗಿಂತ ಹೆಚ್ಚು ಬೇಕು 99 00:12:35,589 --> 00:12:38,884 -ನಿನ್ನ ಸಾಕ್ಷಿಗಳನ್ನ ಕಳಿಸು, ನೋಡ್ತೀನಿ. -ಇನ್ಬಾಕ್ಸ್ ನೋಡು. 100 00:12:39,342 --> 00:12:41,136 ನಿಂಗೆ ತುಂಬಾ ಸೊಕ್ಕು, ಗೊತ್ತಾ? 101 00:12:42,596 --> 00:12:45,515 ಹೋಗ್ಬೇಕು. ಆ ಸಾಕ್ಷಿಗಳು ನಂಗೆ ಬೇಕು ಅಂತ ನೇಥನ್ಗೆ ಹೇಳು. 102 00:12:45,599 --> 00:12:46,683 ಕೇಟೀ. 103 00:13:01,531 --> 00:13:02,532 ಹಲೋ? 104 00:13:06,077 --> 00:13:07,829 -ಬ್ರಯಾನ್? -ಕೇಟೀ. 105 00:13:08,163 --> 00:13:11,875 ಹೇಯ್! ಹೇಯ್, ಡೇಬ್! 106 00:13:11,958 --> 00:13:14,794 -ಕೇಟೀ! -ಸಾರಿ, ಡೆಡ್ಬೋಲ್ಟ್ ಲಾಕ್ ಮಾಡೋಕಾಗ್ಲಿಲ್ಲ. 107 00:13:14,878 --> 00:13:16,755 ಇಲ್ಲೇನ್ ಮಾಡ್ತಿದೀಯಾ? 108 00:13:16,880 --> 00:13:18,840 ಓಹ್, ನನ್ ಇಮೇಲ್ ಸಿಗ್ಲಿಲ್ವಾ? 109 00:13:18,924 --> 00:13:23,678 ಸಿರಿಯಾದಿಂದ ಬಂದಿದೀನಿ. ಮತ್ತೆ ಇಲ್ಲೇ ಬಂದ್ರೆ ಚೆನ್ನಾಗಿರುತ್ತೆ ಅಂತ ಅನಿಸ್ತು. 110 00:13:25,514 --> 00:13:27,140 ಸರಿ, ಹೌದು... 111 00:13:28,391 --> 00:13:30,352 ಮುಂದಿನ ವಾರ ಬರ್ತೀಯಾ ಅಂದ್ಕೊಂಡಿದ್ದೆ. 112 00:13:30,519 --> 00:13:32,979 ಅದ್ರೂ ಒಳ್ಳೇ ಸರ್ಪ್ರೈಸ್. ಹರಟೆ ಹೊಡೀಬಹುದು. 113 00:13:33,063 --> 00:13:36,191 ಟೆಡ್ಡಿ ಎದ್ದ ಮೇಲೆ ಅವನ ಜೊತೆನೂ ಸಮಯ ಕಳೀಬಹುದು. 114 00:13:36,525 --> 00:13:39,027 ಅಯ್ಯೋ, ನಾನ್ ತುಂಬಾ ಕೊಳಕ, ಸ್ನಾನನೂ ಮಾಡಿಲ್ಲ. 115 00:13:39,110 --> 00:13:42,155 ಇನ್ನೂ ಸ್ವೆಟ್ ಪ್ಯಾಂಟಲ್ಲಿದೀನಿ. ಒಂದೇ ಸೆಕೆಂಡಲ್ ಬರ್ತೀನಿ. 116 00:13:43,156 --> 00:13:44,074 ಸರಿ. 117 00:13:58,046 --> 00:14:01,758 ನಾನ್ ಸುಳ್ ಹೇಳಲ್ಲ. ಪರಿಸ್ಥಿತಿ ಬಹಳ ಕೆಟ್ಟದಾಗಿದೆ. 118 00:14:02,300 --> 00:14:05,595 ಪೆಂಟಗಾನ್ನ ಹೊಸ ಬಜೆಟ್ ಬಹಳ ಬದಲಾವಣೆ ತೋರಿಸ್ತಿದೆ. 119 00:14:05,720 --> 00:14:08,682 ಪ್ರತೀ ವಲಯದಲ್ಲೂ ಕಡಿತ ಮತ್ತೆ ಮರುನಿಯೋಜನೆ ಆಗಿದೆ. 120 00:14:09,349 --> 00:14:14,062 ಇದು ಜಾರಿಯಾದ್ರೆ ನಮ್ಮ ಒಪ್ಪಂದ 18 ತಿಂಗಳಲ್ಲಿ ನವೀಕರಿಸದೇ ಕೊನೆಗೊಳ್ಳುತ್ತೆ. 121 00:14:15,522 --> 00:14:19,192 ಎಲಾಯಸ್ ರೈಬರ್ಗ್ ಅವನ ಭೇಟಿನ ಮುಂದೂಡಿದ ಮೇಲೆ ನಾವು ಅವನಿಗೆ ಅಪಾಯಕಾರೀ 122 00:14:19,276 --> 00:14:21,611 ಹೂಡಿಕೆ ಅಂತ ಅವನು ಅಂದ್ಕೋತಾನೆ. 123 00:14:22,946 --> 00:14:27,409 ಆದ್ರೂ, ನ್ಯೂಬೆಲ್ಲಮ್ ಬೋರ್ಡ್ ಸಹನೆಯಿಂದ ಮಾರಾಟ ಮಾಡೋಕೆ ಪ್ರಯತ್ನ ಪಡ್ಬೇಕು ಅಂತ 124 00:14:27,993 --> 00:14:29,536 ಕ್ಯಾಪ್ಸ್ಟೋನ್ ಸಲಹೆ ನೀಡಿದೆ. 125 00:14:30,620 --> 00:14:32,789 ಈಗ ನಾನು, ನನ್ನ ಮೌಲ್ಯಗಳು ನಿಮಗೆ ಗೊತ್ತು. 126 00:14:33,123 --> 00:14:35,834 ನಾನು ಏನಾದ್ರೂ ನೋಡ್ಕೊಂಡಿದೀನಿ ಅಂದ್ರೆ ಅದು ಆಗಿರುತ್ತೆ 127 00:14:35,917 --> 00:14:39,462 ಸಾಟಾ ಬಾರ್ಬರಾದಿಂದ ಎಷ್ಟು ಮುಜುಗರ ಆಯ್ತು ಗೊತ್ತಾ? 128 00:14:40,046 --> 00:14:41,673 ನಿಮ್ಮ ವಿಪಿಯ ನಗ್ನ ಶವವನ್ನ ಅವರ 129 00:14:41,756 --> 00:14:44,426 ಭುಜದಲ್ಲಿನ ಸೂಜಿ ಜೊತೆಗೇ ಪೋಲೀಸ್ ತಳ್ಕೊಂಡ್ ಹೋದ್ರು. 130 00:14:44,509 --> 00:14:46,970 ರೈಬರ್ಗ್ ಅಲ್ಲಿದ್ದ, ಸ್ಟೀವ್. ಅವನು ನೋಡಿದಾನೆ. 131 00:14:47,512 --> 00:14:52,392 ಹೀಗಾಗಿ ನಿಮ್ಮ ನಿರ್ಧಾರದಲ್ಲಿ ನಮ್ಮ ನಂಬಿಕೆ ಸ್ವಲ್ಪ ಕಡಿಮೆಯಾಗಿದ್ರೆ ಕ್ಷಮಿಸಿ. 132 00:14:52,475 --> 00:14:55,020 ಎಲಾಯಸ್ಗೆ ತಪ್ಪಿಸ್ಕೋಬೇಕಿದ್ರೆ ನೀರ ಮೇಲೆ ನಡೀತಿದ್ದ 133 00:14:55,103 --> 00:14:59,107 ವಾಶಿಂಗ್ಟನ್ ಒಂದು ಕ್ರಿಯಾತ್ಮಕವಾದ, ಊಹಿಸಬಹುದಾದ ಯಂತ್ರ. 134 00:14:59,316 --> 00:15:01,359 ತಿರುಗಿಸಬೇಕಾದ ಡಯಲ್ ಗೊತ್ತಿದ್ರೆ ಸಾಕು. 135 00:15:01,443 --> 00:15:03,778 ಯುದ್ಧ ನ್ಯೂಬೆಲ್ಲಮ್ನ ವ್ಯಾಪಾರ ಆಗಿರಲಿಲ್ಲ. 136 00:15:03,862 --> 00:15:06,573 ನೀನು ನನ್ನನ್ನ ತಡೆದಿದ್ದರಿಂದ ನಾನು ಈ ದಾರೀಲಿ ಬಂದೆ, 137 00:15:06,656 --> 00:15:11,494 ನನಗೆ ಬೇಕಾದಾಗ ಬಾಯಿ ಮುಚ್ಕೊಂಡೆ, ನೀನು ಮಾರಬೇಕಾದಾಗ... 138 00:15:12,662 --> 00:15:16,541 ಆದಾಯ ಹೆಚ್ಚಿದ್ರೂ ನಾನು ನನ್ ವ್ಯಾಪಾರನ ಅಷ್ಟು 139 00:15:16,916 --> 00:15:18,293 ಕಡಿಮೆ ದರದಲ್ಲಿ ಮಾರಲ್ಲ. 140 00:15:18,376 --> 00:15:22,797 ಮಾರುಕಟ್ಟೆ ಇಲ್ಲದಿದ್ದರೆ ನಿಮ್ಮ ಪ್ರಾಜೆಕ್ಟ್ಗಳನ್ನೂ ಡವಲಪ್ ಮಾಡಲ್ಲ. 141 00:15:23,173 --> 00:15:25,300 ನಾವು ಮಾಡೋದಕ್ಕೆ ಮಾರುಕಟ್ಟೆ ಯಾವಾಗಲೂ ಇದೆ. 142 00:15:27,260 --> 00:15:28,470 ನೋಡೋಣ. 143 00:15:28,553 --> 00:15:31,431 ಸ್ವಲ್ಪ ದಿನದಲ್ಲಿ ಹಾರ್ಲಿ ಬಜೆಟ್ ಉಪಸಮಿತಿಗೆ ಹೋಗುತ್ತೆ. 144 00:15:31,556 --> 00:15:34,601 ಅಲ್ಲೀವರ್ಗೂ ವಿಪಿ ಹುಡುಕಾಟಕ್ಕೆ ಗುಡ್ ಲಕ್. 145 00:16:18,770 --> 00:16:22,148 ಬೆಲ್ಟ್ ಹಾಕ್ಕೋ. ನಾವು ಇಳೀತಾ ಇದೀವಿ. 146 00:17:18,538 --> 00:17:22,584 ಹೇಯ್. ಕಾರ್ಲೋಸ್, ಅಲೆಕ್ಸ್, ಹೇಗಿದೀರಾ? 147 00:17:24,961 --> 00:17:26,838 ನಾನು ಮೊದಲ ಬ್ಯಾಗ್ ತಗೋತೀನಿ. 148 00:17:30,800 --> 00:17:31,843 ಧನ್ಯವಾದ. 149 00:17:34,012 --> 00:17:37,474 -ನಿನ್ನ ನೋಡಿ ಖುಷಿ ಆಯ್ತು, ಮಿಜೋ. -ಬಂದಿದ್ದು ಖುಷಿ ಆಯ್ತು, ಪೌಲಾ. 150 00:17:37,557 --> 00:17:39,601 -ನಿನ್ನ ನೋಡಿ ಖುಷಿ ಆಯ್ತು. -ನಂಗೂ ಕೂಡ. 151 00:17:42,729 --> 00:17:44,022 ಪ್ರವಾಸ ಹೇಗಿತ್ತು? 152 00:17:44,230 --> 00:17:47,233 ಅದ್ಭುತವಾಗಿತ್ತು. ಸ್ಪಷ್ಟವಾದ ಆಕಾಶ ಮತ್ತೆ ಮೈ ಟೈಗಳು. 153 00:17:47,442 --> 00:17:51,196 ಸುಳ್ ಹೇಳ್ತಿದಾಳೆ. ಇನ್ನೂ ನಜಾಫ್ನಲ್ಲಿರೋ ಹಾಗೆ ಹಾರಾಡ್ತಿದಾಳೆ. 154 00:17:51,696 --> 00:17:54,824 ಬನ್ನಿ ಪಾರ್ಟಿ ಮಾಡೋಣ. ನಂಗೆ ಪೂಲ್ ಹೌಸ್ಗೆ ಹೋಗೋ ಹಕ್ಕಿದೆ. 155 00:17:54,908 --> 00:17:56,826 -ವಾಮೋಸ್. -ಹೋಗೋಣ. 156 00:18:04,959 --> 00:18:08,087 ನಿಮ್ಮಪ್ಪ ಕವಲುದಾರಿಯಲ್ಲಿದ್ದಾಗ ಬಾಕಾಕ್ಕೆ ಬಂದಿದ್ದ. 157 00:18:09,214 --> 00:18:11,257 ಅವನ ಮುಖದ ಮೇಲೆ ಇದೇ ರೀತಿಯ ನೋಟವಿತ್ತು. 158 00:18:12,634 --> 00:18:13,676 ಮತ್ತೆ? 159 00:18:16,346 --> 00:18:19,015 ಅವನ ಉದ್ದೇಶಕ್ಕೆ ಚಾಲನೆ ಸಿಕ್ಕಿತು. 160 00:18:19,974 --> 00:18:21,142 ನಿನಗೂ ಕೂಡ. 161 00:18:23,561 --> 00:18:25,063 ಥ್ಯಾಂಕ್ಸ್. ಸರಿ. 162 00:18:27,065 --> 00:18:29,984 ಲಾಸ್ ಏಂಜಲೀಸ್ ಘಟನೆ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. 163 00:18:30,068 --> 00:18:31,945 ಮತ್ತೆ ಸತ್ತ ಎನ್ಸಿಐಎಸ್ ಏಜೆಂಟ್? 164 00:18:32,111 --> 00:18:33,947 ರಿಯಾಲ್ಟರ್ ರೀಸ್ನ ಗುರುತಿಸಿದ್ದಾನೆ. 165 00:18:34,072 --> 00:18:36,366 ಬೇರೆ ಹೆಸರಿನಲ್ಲಿ ಬಂದಿದ್ದನಂತೆ. 166 00:18:37,742 --> 00:18:40,912 ರೀಸ್ ಹಾಗೂ ಅವನ ಕುಟುಂಬದ ಬಗ್ಗೆ ಯಾವುದೇ ಅನುಮಾನವಿದ್ದಲ್ಲಿ, 167 00:18:41,246 --> 00:18:42,539 ಈಗೇನೂ ಇಲ್ಲ. 168 00:18:42,747 --> 00:18:44,290 ನಮಗೆ ತಡವಾಗಿದೆ, ರಿಚ್. 169 00:18:46,876 --> 00:18:48,461 -ಸೆನೇಟರ್ ಪ್ರಯರ್ ಮೇಡಮ್ -ಹೌದು 170 00:18:48,920 --> 00:18:50,922 ಸಮಿತಿಯಲ್ಲಿ ಪಕ್ಷಾಂತರಿಗಳಿದಾರೆ. 171 00:18:51,089 --> 00:18:55,134 -ಯಾರು? -ಹಾಲ್ಬ್ರೂಕ್. ಕವೈಸರ್ ಕೂಡ. 172 00:18:55,593 --> 00:18:57,095 ಯಾರಾದರೂ ಸಂಪರ್ಕಿಸಿದ್ದಾರಾ? 173 00:18:57,345 --> 00:19:00,098 ಯಾರೆ ಆಗಿದ್ರೂ ಅವರು ಸುಮ್ಮನಿರಲು ಯತ್ನಿಸುತ್ತಿದ್ದಾರೆ. 174 00:19:00,181 --> 00:19:03,768 ನಿಮ್ಮ ಹೊಸ ಬಜೆಟ್ ತುಂಬಾ ಬಿರಡೆಗಳನ್ನು ತಿರುಗಿಸುತ್ತಿದೆ. 175 00:19:05,019 --> 00:19:07,021 ಹಾಗಾದರೆ ಈಗ ನಾವೆಲ್ಲಿದ್ದೇವೆ? 176 00:19:07,772 --> 00:19:09,399 ನಮಗೆ ಶೂನ್ಯ ಗಡಿಯಿದೆ. 177 00:19:09,941 --> 00:19:13,027 ಒಂದೇ ವೋಟ್ನಿಂದಲೂ ನಿಮ್ಮ ಕಟ್ಗಳು ಡಿ.ಒ.ಎ. ಆಗಿದೆ. 178 00:19:13,486 --> 00:19:15,196 ತುಂಬಾ ಕಡಿಮೆ ಲಾಭಗಳು. 179 00:19:15,655 --> 00:19:18,491 ನಾವು ಮೊದಲು ಸಿಆರ್ ಕಳಿಸಿ ಅದು ಹೌಸ್ನಿಂದ ಬಂದ ಮೇಲೆ 180 00:19:18,575 --> 00:19:21,160 ಸುಮ್ಮನೇ ಕಾಲಹರಣ ಮಾಡಬಹುದಾದ ಜಗತ್ತು ಇದೆಯಾ? 181 00:19:21,244 --> 00:19:23,037 ಜೇಮ್ಸ್ ರೀಸ್ ಒಳ್ಳೆಯವನಾಗಿದ್ದ. 182 00:19:23,162 --> 00:19:27,333 ಅವನ ವಯಸ್ಕ ಜೀವನದ ಬಹುಪಾಲನ್ನ ನಮಗೆ ಕೊಟ್ಟ. ಭ್ರಷ್ಟನಾಗಿ ತಿರುಗಿ ಬಂದ. 183 00:19:27,917 --> 00:19:31,004 ನಮಗೆ ಗಡಿಗಳಲ್ಲಿ ಪರಿಹಾರ ಸಿಗುವುದಿಲ್ಲ. 184 00:19:31,212 --> 00:19:35,300 ಬದಲಾವಣೆ ಬೇಕು, ಮರುಹೊಂದಾಣಿಕೆಯ ಒಪ್ಪಂದವಲ್ಲ, ನಮಗೆ ಬೇಕಾಗಿದ್ದು. 185 00:19:43,641 --> 00:19:45,226 ವಿಚಾರಣೆ ಪ್ರಸಾರವಾಗಬೇಕು. 186 00:19:45,393 --> 00:19:48,104 ಮೇಡಂ. ಇದು ಮುಚ್ಚಿದ ಬಾಗಿಲ ಸಮಿತಿ. 187 00:19:48,187 --> 00:19:50,773 ಹಾಗಾದರೆ ಅದನ್ನ ಅಂತಿಮ ಮತಕ್ಕೆ ತೆರೆಯೋಣ. 188 00:19:51,399 --> 00:19:53,902 ಈ ನೆನೇಟರ್ಗಳು ಸ್ಪೆಷಲ್ ಆಸಕ್ತಿಗಳು 189 00:19:53,985 --> 00:19:57,488 ಸ್ಪೆಷಲ್ ಆಪರೇಟರ್ಗಳಿಗಿಂತ ಮುಖ್ಯವೆಂದು ವಾದಿಸುವುದು ದಾಖಲಾಗಲಿ. 190 00:20:00,491 --> 00:20:02,994 ಅವರು ವಾದಿಸುವುದನ್ನು ನಾನು ನೋಡಬೇಕು. 191 00:20:20,845 --> 00:20:23,306 -ಅಮೆನ್. -ಅಮೆನ್. 192 00:20:24,349 --> 00:20:28,770 ಮಾರ್ಕೋ, ಪೌಲಾ, ಗ್ರೇಷಿಯಸ್. ಇಲ್ಲಿ ನಿರೀಕ್ಷೆ ಮಿರಿ ಸಾಧನೆ ಮಾಡಿದ್ದೀರಿ. 193 00:20:28,853 --> 00:20:30,939 ನಾಳೆ ಬಾರ್ಬಕೋವಾ ಇದೆ. 194 00:20:31,564 --> 00:20:35,151 ರೀಸ್ನಂಥ ಶೂಟರ್ ಇದ್ದಾಗ, ಅವನನ್ನು ಬಳಸಿಕೊಳ್ಳುತ್ತೇವೆ. 195 00:20:35,234 --> 00:20:37,695 ಆಡನ್ನ ಶೂಟ್ ಮಾಡಲು ನಾನು ಬೇಕಿಲ್ಲ. 196 00:20:37,779 --> 00:20:41,491 ನಮ್ಮಪ್ಪ ಅಂತರಗಳ ಬಗ್ಗೆ ಸ್ನೈಪರ್ ಶಾಲೆಯಲ್ಲಿ ಕಲಿತಿದ್ದಕ್ಕಿಂತ ಹೆಚ್ಚಾಗಿ 197 00:20:41,574 --> 00:20:42,742 ಮಾರ್ಕೋನಿಂದಲೇ ಕಲಿತ. 198 00:20:42,825 --> 00:20:45,453 ಥಾಮಸ್ ಯಾವತ್ತೂ ತುಂಬಾನೇ ಹೊಗಳುತ್ತಿದ್ದ. 199 00:20:45,536 --> 00:20:48,373 ನಾವಿಬ್ಬರೂ ಒಂದೇ ಟಾಮ್ ರೀಸ್ ಬಗ್ಗೆ ಮಾತಾಡ್ತಾ ಇದೀವಲ್ವಾ? 200 00:20:50,041 --> 00:20:52,543 ನಾನೆಷ್ಟೇ ಬಾರಿ ಇಲ್ಲಿ ಬಂದರೂ, 201 00:20:52,627 --> 00:20:54,796 ಇಷ್ಟು ಸುಂದರವಾಗಿದೆಯಂತ ಮರೆತುಹೋಗ್ತೀನಿ. 202 00:20:55,004 --> 00:20:59,884 ದೇವರೇ, ಕಳೆದ ಬಾರಿ ಬಂದಾಗ ಅದು ನನ್ನ ಅನಿವರ್ಸರಿ ಆಗಿತ್ತು ಅಂತ ಅನಿಸುತ್ತೆ. 203 00:21:05,473 --> 00:21:09,811 ನೆನಪಾಗ್ತಿದೆ. ಹುಡುಗಿಯರು ಮರದ ಕೆಳಗೆ ಮಿಂಚುಹುಳುಗಳ ದೊಡ್ಡ ಡಬ್ಬಿಯನ್ನು ಹಿಡಿದಿದ್ದರು. 204 00:21:12,146 --> 00:21:16,109 ನೋಡು, ಹಸಿಂಡಾ ನಮಗೆ ಪವಿತ್ರವಾಗಿದೆ. 205 00:21:17,110 --> 00:21:20,405 ಹೊರಗಿನ ಗೊಂದಲಗಳಿಂದ ದೂರ. 206 00:21:29,038 --> 00:21:33,001 ಮಿ. ರೀಸ್. ಶವಸಂಸ್ಕಾರಕ್ಕೆ ಹೋಗಬೇಕು ಅಂತ ನಮ್ಮಮ್ಮನಿಗೆ ಹೇಳಿದೆ. 207 00:21:33,126 --> 00:21:34,168 ಆಂಟೋನಿಯಾ. 208 00:21:35,128 --> 00:21:38,589 ಲ್ಯೂಸಿಗೆ ಹುಶಾರಿಲ್ಲವೆಂದು ಗೊತ್ತಿದ್ದರೆ ಪತ್ರ ಕಳಿಸುತ್ತಿದ್ದೆ. 209 00:21:40,717 --> 00:21:44,595 ಅವಳಿಗದು ಇಷ್ಟವಾಗುತ್ತಿತ್ತು, ಚಿನ್ನಾ. ತುಂಬಾ ಇಷ್ಟವಾಗುತ್ತಿತ್ತು. 210 00:21:49,434 --> 00:21:51,853 ಜೇಮ್ಸ್, ಸಾರಿ. 211 00:21:52,812 --> 00:21:53,855 ಸರಿ. 212 00:21:55,231 --> 00:22:00,194 ಅತಿಥೇಯರಿಗೆ, ಇವರು ಪಾನೀಯ ಮತ್ತೆ ಆಹಾರ ನೀಡುವ ಭೂಮಿ ಕೊಟ್ಟಿದ್ದಾರೆ. 213 00:22:20,840 --> 00:22:22,675 ಹಾಗಾದರೆ, ಒಂದು ಪ್ರಶ್ನೆಯಿದೆ. 214 00:22:23,134 --> 00:22:27,013 ಪೌಲ್ನ ಹುಲ್ಲುಗಾವಲಿನಿಂದ ನಿನ್ನನ್ನು ಆಚೆ ತರಲು ನಾನೇನು ಮಾಡಬೇಕು? 215 00:22:29,640 --> 00:22:32,018 ಗೊತ್ತಿಲ್ಲ, ಬಾಸ್ಗಳ ಅಭಿರುಚಿಯ ವಿಷಯದಲ್ಲಿ, 216 00:22:32,101 --> 00:22:34,604 ಗೈರುಹಾಜರಿ ನಾನು ತುಂಬಾ ಇಷ್ಟಪಡುವ ಗುಣವಾಗಿದೆ. 217 00:22:38,024 --> 00:22:40,943 ಓಹ್, ವಾವ್! ಅವರು ತುಂಬಾ ಸುಂದರವಾಗಿದಾರೆ, ಅಲ್ವಾ? 218 00:22:41,027 --> 00:22:42,987 ಅಮ್ಮಾ, ಇದನ್ನು ಅಪ್ಪಂಗೆ ತೋರಿಸೋಣ. 219 00:22:43,529 --> 00:22:45,615 ...ನಾನು ಇಷ್ಟೊಂದು ಆಸೆ ಪಡಬಾರದು. 220 00:22:45,698 --> 00:22:48,117 ಅದು ಬಿಟ್ಟು ನೀನು ಸಂಪೂರ್ಣವಾಗಿ ಸೋಲಿಸಿದ್ದೀಯಾ 221 00:22:48,618 --> 00:22:50,203 ಕೇಳಿ ಖುಷಿ ಆಯಿತು. 222 00:23:06,302 --> 00:23:07,303 ರೀಸ್ ಮೆಸೇಜ್ 223 00:23:08,221 --> 00:23:13,768 ಆರ್ಡಿ4895ರಲ್ಲಿ ಯಾವುದೇ ಚಲನೆಯಿದೆಯೇ? 224 00:23:21,359 --> 00:23:24,487 ಸೈನ್ಯದಲ್ಲಿ ಒಬ್ಬರಿಗೆ ಗಡ್ಡೆಯಿತ್ತು ಈಗಲೂ ಅವರ ಹಿಂದಿದ್ದೇನೆ 225 00:23:39,669 --> 00:23:40,545 ಹೇಯ್. 226 00:23:41,170 --> 00:23:45,341 ನಾನು ಸ್ವಚ್ಛ ಮಾಡೋಕೆ ಸಹಾಯ ಮಾಡ್ತೀನಿ, ನಾನು ಸುಮ್ಮನೇ ಸೂರ್ಯಾಸ್ತ ನೋಡ್ತಿದ್ದೆ. 227 00:23:48,219 --> 00:23:49,637 ಎಷ್ಟು ಕಷ್ಟದಲ್ಲಿದೀಯಾ? 228 00:23:49,720 --> 00:23:51,430 ಇಲ್ಲ. ಬ್ರಯಾನ್, ಕಮಾನ್. 229 00:23:51,681 --> 00:23:53,266 ಮೇಲೆ ನಿನ್ನ ಸಂಶೋಧನೆ ನೋಡಿದೆ. 230 00:23:54,851 --> 00:23:59,480 ಅದೊಂದು ಕಥೆ, ಅಷ್ಟೇ. ನಂಗೆ ಇನ್ನೊಂದೆರಡು ದಿನ ಸಾಕು. 231 00:24:15,037 --> 00:24:21,043 ಎಲ್ಲಿದೀಯಾ? 232 00:24:27,633 --> 00:24:29,468 ಪಾನೀಯ ಬೇಕಿತ್ತೇನೋ ಅಂದುಕೊಂಡೆ. 233 00:24:32,346 --> 00:24:33,931 ಯಾವಾಗ್ಲು ಮನಸ್ಸು ಓದುತ್ತೀಯಾ. 234 00:24:46,694 --> 00:24:47,820 ಬೆನ್ ಫೋನ್ ಮಾಡಿದ್ದ. 235 00:24:50,239 --> 00:24:53,910 ನಿಮ್ಮವನ ಫೋನ್ನಿಂದ ಆದ ಪೇಮೆಂಟ್ ಎನ್ಸೆನಾಡಾದ ಒಂದು ಬ್ಯಾಂಕಿಗೆ ಹೋಗಿದೆ. 236 00:24:53,993 --> 00:24:55,661 ನನ್ನವರು ಪರೀಕ್ಷಿಸುತ್ತಿದ್ದಾರೆ. 237 00:25:04,086 --> 00:25:05,922 ನಾನು ನನ್ನನ್ನೇ ಕೇಳುತ್ತಿರುತ್ತೇನೆ. 238 00:25:09,091 --> 00:25:13,012 "ಅವನ ಉದ್ದೇಶವೇನು? ಅವನ ಪ್ಲಾನ್ ಏನು? 239 00:25:13,304 --> 00:25:18,976 ಇದನ್ನ ಮಾಡೋಕೆ ಅವನು ನಿನ್ನಲ್ಲಿ ಯಾವ ಧ್ಯೇಯ ಇಟ್ಟುಕೊಂಡಿದ್ದ? 240 00:25:21,854 --> 00:25:26,776 ನಾನು ಜಾಬ್ ಕಥೆಯ ಬಗ್ಗೆ ಚಿಂತಿಸಿದಾಗ ಇದು ರಾಕ್ಷಸನ ಜೊತೆ ಬಹುಶಃ ಯಾವುದೋ 241 00:25:28,277 --> 00:25:31,572 ರೀತಿಯ ಪಂದ್ಯವಿರಬಹುದೆಂದು ಅನಿಸುತ್ತದೆ. ಇದು ಅವರು ನಿನ್ನನ್ನು 242 00:25:33,241 --> 00:25:35,076 ಮಣಿಸಬಹುದಾ ಎಂದು ನೋಡಲಾಗಿರುತ್ತದೆ. 243 00:25:43,876 --> 00:25:45,336 ಜಾಬ್ನನ್ನ ಮಣಿಲಾಗಲಿಲ್ಲ. 244 00:25:50,091 --> 00:25:52,635 ಅವರು ನನಗೆ ಬಹಳ ಹತ್ತಿಅ ಬಂದಿದ್ದಾರೆ. 245 00:26:37,847 --> 00:26:42,101 ಲ್ಯೂಸಿ, ಇರು! ಲ್ಯೂಸಿ, ಇಲ್ಲಿ ಬಾ! 246 00:26:48,274 --> 00:26:50,609 ನಿನಗೆ ಇಲ್ಲಿ ಎನ್ಸೆನೇಡಾದಲಿ ಕೆಲಸವಿತ್ತಾ. 247 00:26:50,693 --> 00:26:54,363 ಅಂದರೆ, ಆ ಖಾತೆ ಸಿಕ್ಕ ಮೇಲೆ ಹೆಚ್ಚೇನೂ ಹೊತ್ತು ಬೇಕಿರಲಿಲ್ಲ. 248 00:26:54,447 --> 00:26:55,614 ಜೇಮ್ಸ್. 249 00:26:56,532 --> 00:26:58,617 ಹೋಲಾ, ಸೈನ್ಶೈನ್, ವಾವ್. 250 00:26:59,160 --> 00:27:03,164 ನಿನ್ನೆ ರಾತ್ರಿ ನಿಂಗೇ ನೀನು ಹೊಡೆದುಕೊಂಡ್ಯಾ? 251 00:27:03,414 --> 00:27:04,790 ಹೇಯ್, ಯಾವಾಗ ಒಳಗೆ ಬಂದೆ? 252 00:27:05,374 --> 00:27:07,710 30 ನಿಮಿಷದ ಹಿಂದೆ, 2 ದಿನದ ಅನುಮತಿ ಸಿಕ್ತು. 253 00:27:08,210 --> 00:27:12,340 ಇವನನ್ನ ನೀನೇ ಮುಗಿಸೋಕೆ ನಾನು ಬಿಡ್ತೀನಿ ಅಂದ್ಕೊಂಡ್ಯಾ? 254 00:27:12,506 --> 00:27:13,507 ಮುಗಿಸೋದಾ? 255 00:27:13,758 --> 00:27:15,384 ಮಾರ್ಕೊ ಮಾಹಿತಿ ಕೊಡ್ತಿದ್ದ. 256 00:27:17,053 --> 00:27:21,390 ಸೆಕ್ಯೂರಿಟಿ ತಂಡದ ಮುಖ್ಯಸ್ಥರ ಪ್ರಕಾರ ಲಾರೆನ್ ಮತ್ತೆ ಲ್ಯೂಸಿ ಕೊಲೆಗಾರರು ಸಿಕ್ಕಿದಾರೆ. 257 00:27:27,396 --> 00:27:29,565 -ಮಾರ್ನಿಂಗ್. -ಮಾರ್ನಿಂಗ್. 258 00:27:32,026 --> 00:27:34,862 ನಿನ್ನ ಕಾರ್ ತಗೊಂಡ್ ಹೋಗಬಹುದಾ? ಕಾಫಿ ಕುಡೀಬೇಕು. 259 00:27:35,154 --> 00:27:37,865 ನಾ ಮಾಡ್ತೀನಿ ಬ್ರಯಾನ್ ಮತ್ತೆ ಟೆಡ್ಡಿ ಬೀಚಲ್ಲಿದಾರೆ. 260 00:27:38,157 --> 00:27:40,117 -ಅವ್ರ ಜೊತೆ ಇರು. -ಇದು ನಿನ್ನ ರಜೆ. 261 00:27:40,201 --> 00:27:42,370 ನಿಂಗೇನು ಬೇಕೋ ಹೇಳು. ನಾನು ಕೊಡಿಸ್ತೀನಿ. 262 00:27:42,453 --> 00:27:45,289 ಎರಡೂ ಫ್ಲಾಟ್ ವೈಟ್. ಕೀಲಿ ಮುಂದಿನ ಬಾಗಿಲ ಹತ್ತಿರ ಇದೆ. 263 00:27:45,373 --> 00:27:46,415 ಥ್ಯಾಂಕ್ಸ್. 264 00:28:04,183 --> 00:28:05,434 ಕೇಟಿ ಬ್ಯೂರನೆಕ್? 265 00:28:17,696 --> 00:28:19,490 ನೀವು ಬರೆದಿದ್ದನ್ನ ಓದಿದೀನಿ. 266 00:28:20,616 --> 00:28:23,744 ಪೋರ್ತ್ಲ್ಯಾಂಡ್, ಕೆನೋಷಾ, ಹ್ಯೂಬಾಯಿ ಪ್ರಾವಿನ್ಸ್... 267 00:28:24,745 --> 00:28:27,123 ನಿಮಗೆ ಅಪಾಯಕ್ಕೆ ಸಿಲುಕೋ ಹಿನ್ನೆಲೆ ಇದೆ. 268 00:28:27,206 --> 00:28:30,042 ಇದು ಆಳವಾಗಿ ನೋಡೋಕೆ ಒಳ್ಳೇ ವಿಧಾನ. 269 00:28:31,627 --> 00:28:32,628 ಅದು ಮುದ್ದಾಗಿದೆ. 270 00:28:34,713 --> 00:28:36,006 ಜೇಮ್ಸ್ ರೀಸ್ ಎಲ್ಲಿ? 271 00:28:36,799 --> 00:28:38,509 -ಗೊತ್ತಿಲ್ಲ. -ನಾನು ನಂಬಲ್ಲ. 272 00:28:38,592 --> 00:28:39,593 ಸರಿ. 273 00:28:40,928 --> 00:28:44,265 ನೀನು ಅಲಿ ಮಾಡಿದ ಕೆಲಸ ನೋಡಿದ್ರೆ ಬುದ್ಧಿವಂತನ ಥರ ಕಾಣ್ತೀಯಾ. 274 00:28:44,432 --> 00:28:46,684 ಹಾಗಾದ್ರೆ ಕೊಲೆಯಲ್ಲಿ ಯಾಕೆ ಭಾಗಿ ಆಗ್ತೀಯಾ? 275 00:28:46,767 --> 00:28:48,727 ಅದು ಕೊಲೆಯಲ್ಲ, ಆತ್ಮರಕ್ಷಣೆ. 276 00:28:48,811 --> 00:28:50,396 ಎಲ್.ಎ ಬಗ್ಗೆ ಹೇಳುತ್ತಿಲ್ಲ. 277 00:28:50,479 --> 00:28:52,690 ಜೇಮ್ಸ್ ರೀಸ್ ತನ್ನ ಕುಟುಂಬನ ಕೊಂದಿಲ್ಲ. 278 00:28:53,691 --> 00:28:55,526 ಸೌಲ್ ಆಗ್ನನ್ ಜೊತೆ ಮಾತಾಡು. 279 00:28:55,609 --> 00:29:00,030 ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ನಿಂದ ನೇವಿ ಸೀಲ್ಗಳ ತುಕಡಿಗೆ ಟ್ಯೂಮರ್ ಹೇಗೆ ಬಂತು ಅಂತ ಕೇಳು 280 00:29:00,156 --> 00:29:01,490 ಅದೇ ನಿಜವಾದ ಕಥೆ 281 00:29:02,032 --> 00:29:05,286 ಸೌಲ್ ಆಗ್ನನ್ ಜೊತೆ ನಂಗೂ ಮಾತಾಡ್ಬೇಕು. ಆದ್ರೆ ಅವನು ಸತ್ತಿದಾನೆ. 282 00:29:06,829 --> 00:29:08,038 ನಾನ್ ಫೋನ್ ಮಾಡಿದೆ. 283 00:29:08,456 --> 00:29:11,000 ಆಗ್ನನ್ ಸಂತಾ ಬಾರ್ಬರಾದಲ್ಲಿ ಓವರ್ ಡೋಸ್ ಆಗಿ ಸತ್ತ. 284 00:29:11,292 --> 00:29:13,294 ನೀನು ಮತ್ತೆ ರೀಸ್ ಬಂದ 1 ದಿನದ ನಂತರ 285 00:29:13,711 --> 00:29:15,588 ಅವನ ಭುಜದಲ್ಲಿ ಒಂದು ಸೂಜಿಯಿತ್ತು. 286 00:29:15,671 --> 00:29:19,091 ಆಪಿಯಾಯ್ಡ್ ಬಳಕೆ ಇಲ್ಲ. ವಿಚಿತ್ರ ಅನಿಸಲ್ವಾ? 287 00:29:20,509 --> 00:29:22,511 ಎನ್ಸಿಐಎಸ್ ಏಜೆಂಟ್, ಜೋಶ್ ಹೋಲ್ಡರ್. 288 00:29:23,179 --> 00:29:25,598 ರೀಸ್ ಕಾಣೆಯಾಗೋ ಹಿಂದಿನ ರಾತ್ರಿ ಅವನು ಬೇರೆ 289 00:29:25,681 --> 00:29:29,894 ಯಾರದ್ದೋ ಗನ್ನಿಂದ ಗುಂಡು ತಿಂದ. ಅದೂ ಅಸಹಜ ಅಂತ ನಿಂಗೊತ್ತು. 290 00:29:40,696 --> 00:29:42,865 ನಿಂಗೆ ಸುಳಿವು ಸಿಕ್ಕಿರೋದು ನಂಗೊತ್ತು. 291 00:29:46,118 --> 00:29:49,205 ಆದ್ರೆ ಬೇರೆ ಯಾರೂ ಸಾಯೋದು ನಿಂಗಿಷ್ಟ ಅಗಲ್ಲ ಅಲ್ವಾ? 292 00:29:50,539 --> 00:29:54,335 ಮತ್ತೆ ನಿನ್ ಮೇಲೆ ಕೇಸ್ ಆಗೋದೂ ನಿಂಗೆ ಇಷ್ಟ ಆಗಲ್ಲ ಅಲ್ವಾ? 293 00:30:03,344 --> 00:30:05,804 ಅವನು ಎಲ್ಲಿದಾನೆ ಅಂತ ನಂಗೊತ್ತಿಲ್ಲ. 294 00:30:08,766 --> 00:30:13,020 ಆದ್ರೆ... ನಾನು ಕಂಡ್ ಹಿಡೀತೀನಿ. ನಿಂಗೆ ವಿಷ್ಯ ತಿಳಿಸ್ತೀನಿ. 295 00:30:14,480 --> 00:30:16,023 ಅಷ್ಟೇ, ಮಿಸ್ ಬ್ಯೂರಾನೆಕ್. 296 00:30:25,658 --> 00:30:27,117 ಕುಟುಂಬದ ಜೊತೆ ಖುಷಿಯಾಗಿರಿ. 297 00:31:17,084 --> 00:31:18,460 ನಾನು ಸಹಾಯ ಮಾಡಬಹುದಾ? 298 00:31:26,510 --> 00:31:27,845 ಇದೆಲ್ಲಾ ಏನು? 299 00:31:29,430 --> 00:31:30,347 ಮಾತಾಡೋಣ. 300 00:31:31,307 --> 00:31:33,767 ಮೆಸೀನ್ಗಳ ಯುದ್ಧದ ಬಗ್ಗೆ ಗೊತ್ತಾ? 301 00:31:34,226 --> 00:31:35,394 ಇಲ್ಲ. 302 00:31:35,811 --> 00:31:39,732 1ನೆ ಜಾಗತಿಕ ಯುದ್ದ. ಬ್ರಿಟಿಷರು ಮತ್ತು ಜರ್ಮನ್ನರು ಹೋರಾಡುತ್ತಿದ್ದಾರೆ. 303 00:31:40,858 --> 00:31:45,029 ಇಂಗ್ಲಿಷ್ ಬದಿಯಲ್ಲಿ ಜನರಲ್ ಪ್ಲೂಮರ್ ಅಂತ ಇದ್ದ. ತುಂಬಾ ಸಹಿಷ್ಣು. 304 00:31:45,362 --> 00:31:49,783 ಶತ್ರು ಸ್ಥಾನದಲ್ಲಿ 8000 ಮೀಟರ್ಗಳ ಸುರಂಗ ನಿರ್ಮಾಣಕ್ಕೆ ಐದು ತಿಂಗಳು ವ್ಯಯಿಸಿದ. 305 00:31:49,867 --> 00:31:54,997 ಅದಕ್ಕೆ 600 ಪೌಂಡ್ ಸ್ಫೋಟಕಗಳನ್ನ ತುಂಬಿದ. ಒಂದು ದಿನ, ಬೂಮ್! 306 00:31:56,915 --> 00:32:00,127 ಸ್ಫೋಟದಲ್ಲಿ 10,000 ಜರ್ಮನ್ನರು ಸತ್ತರು. ಯುದ್ಧ ಮುಗೀತು. 307 00:32:02,838 --> 00:32:04,798 ಬಾಷ್ಗೆ ಏನಾಯ್ತು ಅಂತನೇ ತಿಳಿಯಲಿಲ್ಲ. 308 00:32:04,882 --> 00:32:08,052 ಆಸಕ್ತಿಕರವಾಗಿದೆ. ಇದನ್ನ ನಾವು ಮಾಡುತ್ತಿದ್ದೀವಾ ಸ್ಟೀವ್? 309 00:32:09,011 --> 00:32:11,764 ಶತ್ರುಗಳ ಕೊಟೆ ಒಳಗೆ ನುಗ್ಗೋಕೆ ತುಂಬಾ ಕಷ್ಟಪಟ್ಟಿದೀನಿ. 310 00:32:12,806 --> 00:32:13,807 ಹೌದು. 311 00:32:14,391 --> 00:32:17,603 ಒಂದು ವರ್ಷದಲ್ಲಿ ಹಾರ್ಲಿ ಹುಲ್ಲುಗಾವಲಿಗೆ ಹೋಗುತ್ತಾಳೆ. 312 00:32:17,686 --> 00:32:19,104 ಯಾರೂ ಚಿಂತಿಸುವುದಿಲ್ಲ. 313 00:32:19,271 --> 00:32:23,942 ಈಗ ನೀನು ಅವಳ ವಿಕಿಪೀಡಿಯಾ ಪುಟದಲ್ಲಿ ಒಂದು ಕೆಂಪು ಲಿಂಕ್ ಆಗ್ಬೇಕಾ ಅಥವಾ ಉತ್ತರಾಧಿಕಾರಿ, 314 00:32:24,568 --> 00:32:25,903 ಆಗ್ಬೇಕಾ ಅಂತ ಯೋಚನೆ ಮಾಡು 315 00:32:26,362 --> 00:32:28,864 ನಮ್ಮ ಡೀಲ್ ಮಾಹಿತಿ ಸಲುವಾಗಿತ್ತು. 316 00:32:28,947 --> 00:32:30,074 ಹೌದು. 317 00:32:30,949 --> 00:32:34,203 ನನ್ನ ಹೂಡಿಕೆಯನ್ನ ಉಳಿಸೋಕೆ ಅದನ್ನ ಬದಲಾಯಿಸ್ತಿದೀನಿ. ತಿಳೀತಾ? 318 00:32:34,286 --> 00:32:36,997 -ಬಜೆಟ್ನಿಂದ ವ್ಯಾಪಾರಕ್ಕೆ ಅಪಾಯ. -ಮತಗಳು ಲಾಕ್ ಆಗಿದೆ 319 00:32:37,164 --> 00:32:38,207 ಪ್ರಯರ್ ಅಲ್ಲ. 320 00:32:41,377 --> 00:32:45,589 ಪ್ರಯರ್. ಅವನೇ ಈ ರೀತಿಯ ದ್ವಿ ಸುಧಾರಣೆಗೆ ಒತ್ತಾಯ ಮಾಡ್ತಿದಾನೆ. 321 00:32:45,881 --> 00:32:47,633 ಅವನನ್ನು ಹಿಡಿದುಕೊಡೋದು ಬೇಡ. 322 00:32:49,718 --> 00:32:51,261 ಬರೀ ಕರೆದುಕೊಂಡು ಬಾ ಸಾಕು. 323 00:32:59,395 --> 00:33:04,817 ಇದರಿಂದ ನಿನಗೆ ಒಳ್ಳೇದಾಗುತ್ತೆ, ರಿಚರ್ಡ್. ನಿಂಗೆ ಇನ್ನೂ ಗೊತ್ತಿಲ್ಲ. 324 00:33:23,711 --> 00:33:26,714 ನವಾಜಸ್ ಮತೆ ಅವನ ಗ್ಯಾಂಗ್ ಅನೇಕರಿಗೆ ಗುತ್ತಿಗೆ ಕೊಡ್ತಾರೆ. 325 00:33:26,797 --> 00:33:30,676 ಹಿಂಸಾತ್ಮಕ, ಮಹಾತ್ವಾಕಾಂಕ್ಷಿ. ಒಳ್ಳೇ ಬೆಲೆ ಸಿಕ್ರೆ ಯಾರನ್ನಾದರೂ ಕೊಲ್ತಾನೆ. 326 00:33:30,926 --> 00:33:32,428 ಅವನೇ ಅಂತ ಗ್ಯಾರಂಟಿನಾ? 327 00:33:32,511 --> 00:33:34,680 ನಮ್ಮ ಮೂಲಗಳ ಪ್ರಕಾರ, ಮೂರು ವಾರಗಳ ಹಿಂದೆ, 328 00:33:34,763 --> 00:33:38,475 ನವಾಜಾಸ್ ಹಾಗೂ ಲೆಫ್ಟಿನೆಂಟ್ ಕಂಪೌಂಡ್ ಬಿಟ್ರು, ನವಾಜಾಸ್ ಮಾತ್ರ ವಾಪಸ್ಸಾದ. 329 00:33:38,934 --> 00:33:41,270 ಅವನ ಎಡ ಮುಂದೋಳಿನಲ್ಲಿ ಗಾಯವಿತ್ತು. 330 00:33:48,569 --> 00:33:49,570 ಅವನೇ. 331 00:33:51,155 --> 00:33:56,910 ನವಾಜಾಸ್ನ ಜನರು ಎನ್ಸೆನೆಡಾ ಫ್ಯಾಕ್ಟರಿಯಲ್ಲಿ ಯುವ ಸಿಕಾರಿಯೋಗಳಿಗೆ ತರಬೇತಿ ಕೊಡ್ತಾರೆ. 332 00:33:56,994 --> 00:34:00,122 -ಎಷ್ಟು ಜನ? -ಕೆಲವೊಮ್ಮೆ 12. ಕೆಲವೊಮ್ಮೆ ಇನ್ನೂ ಹೆಚ್ಚು. 333 00:34:00,831 --> 00:34:02,875 ಅವನು ತರಬೇತಿ ಕೊಡುವವರನ್ನು ಬಿಟ್ಟು. 334 00:34:02,958 --> 00:34:06,503 ಒಂದು ಬಿರುಗಾಳಿ ಬರ್ತಾ ಇದೆ. ಅದು ನಮಗೆ ಬೇಕಿರುವ ಮರೆ ಕೊಡುತ್ತೆ. 335 00:34:06,587 --> 00:34:10,132 ಇಲ್ಲಿನ ಗುಡ್ಡಗಳಲ್ಲಿ 200 ಮೀಟರ್ಗಳಿಂದ ನೋಡಬಹುದು. 336 00:34:10,549 --> 00:34:14,052 ನೀವು ಕಾಯುತ್ತಿರಬಹುದು. ಇದು ನಿಮ್ಮ ಅತ್ಯಂತ ಸುಲಭವಾದ ಶಾಟ್ ಆಗಿರಬಹುದು 337 00:34:14,136 --> 00:34:15,262 ಇಲ್ಲ. 338 00:34:15,679 --> 00:34:18,348 -ಜೇಮ್ಸ್? -ಇಲ್ಲ. ಶಾಟ್ ಚೆನ್ನಾಗಿಲ್ಲ. 339 00:34:18,474 --> 00:34:20,058 ಸ್ಪಷ್ಟವಾಗಿ ಕಾಣುತ್ತದೆ. 340 00:34:20,142 --> 00:34:22,227 ಆರನ್ ಮಾಜಿ ಫ್ಯೂರ್ಜಾಸ್ ಎಸ್ಪೆಸಿಯಾಲಿಸ್. 341 00:34:23,437 --> 00:34:24,813 ಅವನ ತಂತ್ರ ಚೆನ್ನಾಗಿದೆ. 342 00:34:24,897 --> 00:34:28,150 ತಂತ್ರಗಳನ್ನ ಪ್ರಶ್ನೆ ಮಾಡ್ತಿಲ್ಲ. ಇದು ತಂತ್ರದ ಬಗ್ಗೆ ಅಲ್ಲ. 343 00:34:28,233 --> 00:34:30,360 ನಾವು ಒಳಗೆ ಹೋಗಿ ಸಂಪರ್ಕ ಮಾಡಬೇಕು. 344 00:34:30,694 --> 00:34:33,405 ನೇರವಾಗಿ ಹೊಡೆಯಬೇಕು. ಆಗ ಮಾತ್ರ ಅದು ಕೆಲಸ ಮಾಡೋದು. 345 00:34:36,492 --> 00:34:38,494 ಹೇಯ್. ಸ್ವಲ್ಪ ಮಾತಾಡ್ಬಹುದಾ? 346 00:34:46,543 --> 00:34:48,045 ನಂಗೆ ಇದು ಅರ್ಥ ಆಗುತ್ತೆ. 347 00:34:48,504 --> 00:34:51,715 ನಿನ್ನ ಹಾಗೇ ನಂಗೂ ಇವನನ್ನ ಹೊರಗೆ ಎಳೀಬೇಕು. 348 00:34:52,591 --> 00:34:53,842 ಆದರೆ ಇವನು? 349 00:34:54,635 --> 00:34:57,221 ಅವನು ನಮ್ಮ ಕೆಲಸ ಮಾಡಲ್ಲ., ಅಣ್ಣಾ. 350 00:34:57,638 --> 00:34:59,014 ಸ್ಟೀವ್ ಹಾರ್ನ್ ಮಾಡ್ತನೆೆ. 351 00:34:59,556 --> 00:35:01,892 ಶಾಟ್ ತಗೋ. ಉತ್ತರಕ್ಕೆ ಹೋಗು. 352 00:35:04,311 --> 00:35:08,482 ಅವನು ಕೊಲ್ಲಲು ಬಂದಾಗ ಲಾರೆನ್ ಲ್ಯುಸಿಯನ್ನ ರಕ್ಷಿಸಲು ಅವಳ ಮೇಲೆ ಬಿದ್ದಳು. 353 00:35:09,441 --> 00:35:10,901 ಆದನ್ನ ನಿಂಗೆ ಹೇಳಿದ್ನಾ? 354 00:35:11,026 --> 00:35:15,531 ಲ್ಯೂಸಿಯ ಕೊನೆಯ ಕ್ಷಣಗಳಲ್ಲಿ ಅವಳ ಅಮ್ಮ ಕೂಗುತ್ತ, ಅಳುತ್ತ ಅವಳನ್ನು ಅಪ್ಪಿಕೊಂಡಿದ್ದಳು 355 00:35:15,697 --> 00:35:17,574 ನವಜಾಸ್ ನೋಡುತ್ತ ನಿಂತಿದ್ದ. 356 00:35:21,411 --> 00:35:25,249 ಯಾರು ಬರುತ್ತಿದ್ದಾರೆ ಎಂದು ಅವನಿಗೆ ತಿಳಿಯಬೇಕು. ಬೇರೆ ರೀತಿಯಲ್ಲಿ ಆಗಲ್ಲ. 357 00:35:35,217 --> 00:35:36,385 ಸರಿ. 358 00:35:39,680 --> 00:35:41,014 ಸರಿ. ಹೊಗೋಣ. 359 00:35:51,650 --> 00:35:54,570 ನಿಮ್ಮವರು ತಮ್ಮ ಜೀವ ಪಣಕ್ಕೊಡ್ಡುವಂತೆ ನಾವು ಕೇಳಬಾರದು. 360 00:35:54,653 --> 00:35:56,572 ನಾವ್ ಮಾಡ್ತೀವಿ. ನಾನು ಮತ್ತೆ ಬೆನ್. 361 00:35:56,780 --> 00:35:57,781 ಇಲ್ಲ. 362 00:35:58,824 --> 00:36:01,952 ಈ ದುಷ್ಟರನ್ನೆಲ್ಲಾ ನಕ್ಷೆಯಿಂದ ಅಳಿಸಲು ಇದೊಂದು ಅವಕಾಶ. 363 00:36:03,370 --> 00:36:07,249 ಇದೇ ಸರಿ. ನಾವು ಲೋಕಕ್ಕೆ ಉಪಕಾರ ಮಾಡುತ್ತೇವೆ. 364 00:36:11,628 --> 00:36:12,629 ಸರಿ... 365 00:36:14,548 --> 00:36:18,135 ನಾವು ಕಣ್ಣಿಡಲು ಎತ್ತರದ ಜಾಗ ಬಳಸುತ್ತೇವೆ. ಉತ್ತರ, ಹಾಗೂ ದಕ್ಷಿಣ. 366 00:36:20,178 --> 00:36:21,305 ರೀಸ್. 367 00:36:22,097 --> 00:36:23,348 ಇಲ್ಲ, ಪರವಾಗಿಲ್ಲ. 368 00:36:26,101 --> 00:36:29,313 ಉಳಿದವರು ನಡೆದುಕೊಂಡು ಬರುತ್ತಾರೆ. 369 00:36:30,230 --> 00:36:31,481 ರೀಸ್? 370 00:36:31,607 --> 00:36:33,275 ಏನೂ ಇಲ್ಲ. ನಾನು ಚೆನ್ನಾಗಿದೀನಿ. 371 00:36:39,239 --> 00:36:43,493 ನಿಮ್ಮ ಸಮಯಾವಧಿಯನ್ನ ನೋಡಿದ್ರೆ, ಗಡ್ಡೆ ಬೇಗ ಬೆಳೀತಾ ಇರೋ ಹಾಗೆ ಕಾಣ್ತಾ ಇದೆ. 372 00:36:43,577 --> 00:36:47,456 ಇದು ಗ್ಲಿಯೋಬಾಸ್ಟೋಮಾ ಆಗಿದ್ದಲ್ಲಿ, ಅದು ಕೆಟ್ಟ ಸುದ್ದಿ, ವಿರಳವೂ ಕೂಡ. 373 00:36:48,206 --> 00:36:51,501 -ನಾನು ಖಚಿತವಾಗಿರಬೇಕಾದಲ್ಲಿ... -ಬಯಾಪ್ಸಿ ಬೇಕು. ನಂಗೊತ್ತು. 374 00:36:52,336 --> 00:36:54,922 ಮೆಕ್ಸಿಕೋದಲ್ಲಿ ಒಳ್ಳೇ ಸರ್ಜನ್ಗಳಿದಾರೆ. 375 00:36:55,547 --> 00:37:00,344 ಸರಿಯಾಗಿ ಪ್ಲಾನ್ ಮಾಡಿ, ಆರರಿಂದ ಒಂಬತ್ತು ತಿಂಗಳಲ್ಲಿ. ನಿನ್ನ ಜೀವನ ಮತೆ ಸರಿಯಾಗಬಹುದು. 376 00:37:02,888 --> 00:37:04,473 ಬೇರೆ ಆಯ್ಕೆಗಳೇನು? 377 00:37:07,768 --> 00:37:10,228 ನೋವು, ಸಾವು, ಅಂದ್ಕೋತೀನಿ. 378 00:37:22,824 --> 00:37:25,494 ರೋಗಲಕ್ಷಣಗಳನ್ನು ನಿಯಂತ್ರಿಸಲು ಏನಾದ್ರೂ ಇದೆಯಾ? 379 00:37:26,536 --> 00:37:29,414 ಕಾರ್ಟಿಕೋಸ್ಟೆರಾಯ್ಡ್ಗಳು ಊತವನ್ನು ನಿಯಂತ್ರಿಸುತ್ತವೆ. 380 00:37:29,498 --> 00:37:34,419 ಪ್ರೋಪ್ರಾನೊಲೋಲ್, ಟಾಪಿರಾಮೇಟ್. ಅವು ಕಂಪನಗಳು ಹಾಗೂ ತಲೆನೋವಿಗೆ ಸಹಾಯ ಮಾಡುತ್ತವೆ. 381 00:37:36,630 --> 00:37:38,173 ಆದರೆ ಔಷಧ ನಿಮ್ಮನ್ನ ಉಳಿಸಲ್ಲ. 382 00:37:45,681 --> 00:37:48,266 -ನಮಗೆ ಹೇಳ್ಬೇಕಿತ್ತು. -ಅವನಿಗೆ ಗೊತ್ತಿರಲ್ಲ. 383 00:37:48,350 --> 00:37:50,852 ಸುಳ್ಳು, ಅವನನ್ನು ಕೇಳಿ. 384 00:37:59,361 --> 00:38:03,991 ಅಣ್ಣಾ, ನಿನ್ನ ದೇಹದ ಜೊತೆ ನೀನು ಏನ್ ಮಾಡ್ತೀಯಾ ಅನ್ನೋದು ನಿನಗೆ ಬಿಟ್ಟಿದ್ದು. 385 00:38:06,952 --> 00:38:09,329 ಮರೆ ಮಾಡುತ್ತಿದ್ದೀಯಾ ಅಂತ ದೂಷಿಸುತ್ತಿಲ್ಲ. 386 00:38:09,871 --> 00:38:12,082 ತಿಳಿಯುತ್ತೆ. ತೀರ್ಪು ಕೊಡಲು ನಾನು ಯಾರು? 387 00:38:13,542 --> 00:38:15,210 ಆದ್ರೆ ಒಂದೇ ಒಂದು ಪ್ರಶ್ನೆಯಿದೆ. 388 00:38:17,004 --> 00:38:18,547 ಕೆಲಸ ಮಾಡೋಕಾಗುತ್ತಾ? 389 00:38:20,007 --> 00:38:22,217 ಆರನ್ ಮತ್ತೆ ಅವನ ಜನರು ಇದನ್ನ ಮುಗಿಸಬಹುದು. 390 00:38:24,177 --> 00:38:27,305 ಬೇಕಾದ್ರೆ ಅವರು ನವಜಾನ ಕತ್ತರಿಸಿ ಮನೆಗೆ ತರುತ್ತಾರೆ. 391 00:38:31,268 --> 00:38:35,147 ನೀನೇನು ಮಾಡ್ತೀಯಾ? ಇದು ಪೌಲಾ ಮತ್ತೆ ಅಂಟೋನಿಯಾ ಆಗಿದ್ದಲ್ಲಿ. 392 00:38:36,189 --> 00:38:38,400 ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡ್ತೀಯಾ? 393 00:38:44,573 --> 00:38:46,158 ನನ್ ಹತ್ರ ಏನೂ ಇಲ್ಲ. 394 00:38:49,202 --> 00:38:51,580 ಕಳೆದುಕೊಳ್ಳೋಕೆ ಏನೂ ಇಲ್ಲ, ಇದನ್ನ ಬಿಟ್ಟು. 395 00:38:55,625 --> 00:38:57,544 ಅವನು ನನ್ನಿಂದ ಎಲ್ಲಾ ಕಿತ್ತುಕೊಂಡ. 396 00:38:59,296 --> 00:39:03,091 ಸರಿ. ಆರನ್ಗೆ ಹೇಳುತ್ತೇನೆ. 397 00:39:59,481 --> 00:40:01,817 ಇನ್ನೂ ಹೇಗೆ ನಿಂತಿದೀಯಾ ಅಂತನೇ ತಿಳೀತಿಲ್ಲ. 398 00:40:02,651 --> 00:40:05,153 ಅದು ನಾನಾಗಿದ್ದಲ್ಲಿ ಅಂಧಕಾರಕ್ಕೆ ಹೋಗುತ್ತಿದ್ದೆ. 399 00:40:07,906 --> 00:40:11,034 ಅಲ್ಲಿ ಹೋಗಬೇಕಾದವರು ನಾನಲ್ಲ, ಬೇರೆಯವರು. 400 00:40:20,293 --> 00:40:24,339 ನೀನು, ಲಾರೆನ್, ಲ್ಯೂಸಿ, ನಮಗೆ ಕುಟುಂಬದ ಹಾಗೆ 401 00:40:25,465 --> 00:40:26,967 ಅಂತ ನಿನಗೆ ಗೊತ್ತು ತಾನೇ? 402 00:40:29,594 --> 00:40:32,264 ನಾಳೆಯ ನಂತರ ನೀನು ಬದುಕಿದ್ದರೆ, 403 00:40:33,598 --> 00:40:34,975 ದಯವಿಟ್ಟು ಮತ್ತೆ ಬರಬೇಡ. 404 00:40:35,851 --> 00:40:38,103 ನೀನು ಸೇಡಿಗಾಗಿ ಖುಷಿಯಿಂದ ಸಾಯುತ್ತೀಯಾ. 405 00:40:38,979 --> 00:40:42,232 ಆದರೆ ನಿನ್ನ ಸ್ನೇಹಿತರನ್ನ ಇದರಲ್ಲಿ ತರಲೇಬಾರದಿತ್ತು. 406 00:41:08,675 --> 00:41:12,762 ನವಾಜಾಸ್. 407 00:42:29,547 --> 00:42:30,674 ಅಲೆಜಾಂಡ್ರೋ 408 00:42:40,016 --> 00:42:42,769 ನಾಲ್ಕು ಸಿಕಾರಿಯೋಗಳು ಕಿಲ್ಬಾಕ್ಸ್ಗೆ ಬರುತ್ತಿದ್ದಾರೆ. 409 00:42:42,852 --> 00:42:43,812 40 ಅಡಿ 410 00:42:46,147 --> 00:42:47,232 20 ಅಡಿ 411 00:42:48,400 --> 00:42:49,567 10 ಅಡಿ 412 00:43:05,917 --> 00:43:07,502 -ರೆಡಿ! -ಹೋಗಿ. 413 00:43:19,639 --> 00:43:20,724 ಹೊಡೀರಿ! 414 00:43:39,993 --> 00:43:41,077 ಅಯ್ಯೋ! 415 00:43:42,370 --> 00:43:43,330 ಗೋಡೆ! 416 00:44:06,770 --> 00:44:07,687 ಅಯ್ಯೋ! 417 00:44:07,812 --> 00:44:10,482 ಬಿಲ್ಡಿಂಗ್ 2ರಲ್ಲಿ ದಮನದ ಫೈರ್ ಮಾಡು. ಈಗ! 418 00:44:20,367 --> 00:44:24,162 -ನೋಡು. ಅದು ನಮ್ಮವನಾ? -ರಿಲೋಡ್ ಆಗ್ತಾ ಇದೆ. 419 00:44:24,245 --> 00:44:26,289 -ಇಲ್ಲ. -ನಿಂಗೆ ಎಷ್ಟು ಸಮಯ ಬೇಕು? 420 00:44:26,748 --> 00:44:27,791 ಹತ್ತು ಸೆಕೆಂಡುಗಳು. 421 00:44:34,381 --> 00:44:35,632 -ರೆಡಿ. -ಹೋಗ್ತಿದೀವಿ. 422 00:45:01,491 --> 00:45:02,617 ಬೆನ್? 423 00:45:05,328 --> 00:45:06,579 ಆ ಕಡೆ ಹೋಗು! 424 00:45:22,637 --> 00:45:24,806 ನಾನು ಮಕ್ಕಳನ್ನು ಮರೆ ಮಾಡುತ್ತೇನೆ. ಹೋಗು! 425 00:45:41,114 --> 00:45:43,450 ಅದು ನವಾಜಾಸ್. ಅವನು ನಂಗೆ ಬೇಕು. ಬಂಧಿಸು. 426 00:45:47,287 --> 00:45:48,913 ನೀಲಿ ಪಿಕಪ್. ಅದನ್ನು ಕೋರೈಸು! 427 00:45:51,458 --> 00:45:52,709 -ಚಲಿಸು. -ಚಲಿಸುತ್ತಿದೆ. 428 00:46:08,641 --> 00:46:09,642 ಬಾ. 429 00:46:13,271 --> 00:46:14,272 ಹುಶಾರಾಗಿದೀಯಾ? 430 00:46:14,606 --> 00:46:16,316 -ಹೌದು! -ಇಲ್ಲೇ ಇರು. 431 00:46:39,130 --> 00:46:40,173 ಹಾಳಾಗ್ ಹೋಗು! 432 00:47:33,560 --> 00:47:35,645 ಅದನ್ನ ಕೆಳಗಿಡು. 433 00:48:20,231 --> 00:48:21,316 ನಾನು ಯಾರು ಗೊತ್ತಾ? 434 00:48:24,527 --> 00:48:25,987 ಹಾಳಾಗ್ ಹೋಗು, ನೇವಿಯವನು. 435 00:48:33,911 --> 00:48:35,580 ಅದು ಹುಶಾರಾಗುತ್ತಾ, ಅಪ್ಪಾ? 436 00:48:50,428 --> 00:48:53,222 ಇಲ್ಲ! ಇಲ್ಲ! ಇಲ್ಲ! 437 00:49:48,444 --> 00:49:49,487 ನಡಿ. 438 00:50:42,874 --> 00:50:44,167 ಸಾರಿ, ಬ್ರಯಾನ್. 439 00:50:48,045 --> 00:50:52,592 ನೀವು ಇಲ್ಲೂ ಬರುತ್ತೀರಾ ಅಂತ ನಾನು ಅಂದ್ಕೊಂಡಿರಲಿಲ್ಲ. 440 00:50:52,842 --> 00:50:55,970 ಅವರು ಇಲ್ಲಿ ಬರುತ್ತಾರೆ ಅಂತ ಗೊತ್ತಿರಲಿಲ್ಲ. 441 00:51:00,433 --> 00:51:04,270 ನಿನಗೆ 17 ಆಗಿದ್ದಾಗ, ನಂಗೆ ಯಾವಾಗಲೂ ಹೇಳುತ್ತಿದ್ದೆ. 442 00:51:05,480 --> 00:51:10,193 "ಅವಳಿಗೆ ನಿನ್ನ ಚೈತನ್ಯ ಕೊಡಬೇಡ. ಅವಳು ನೀನು ಹೀರಿಬಿಡುತ್ತಾಳೆ." 443 00:51:12,028 --> 00:51:15,823 ನಿನ್ನ ಬಗ್ಗೆ ಚಿಂತಿಸುವುದಿಲ್ಲ ಅಂತ ನಾನು ಬಹಳ ಕಾಲದ ಹಿಂದೇ ಅಂದುಕೊಂಡಿದ್ದೆ. 444 00:51:17,408 --> 00:51:21,454 ಹೌದು, ನೀನು ಬಿಳೀ ಹೆಂಗಸನ್ನ ಮದುವೆಯಾಗಲ್ಲ ಅಂತನೂ ಹೇಳಿದ್ದೆ, ಹೀಗಾಗಿ, 445 00:51:21,537 --> 00:51:24,749 ನೀವಿಬ್ಬರೂ ಒಬ್ಬರನ್ನೊಬ್ಬರು ನಿರಾಸೆಗೊಳಿಸುತ್ತಿದ್ದೀರಾ. 446 00:51:31,881 --> 00:51:37,261 ನಾವು ಇವತ್ತು ರಾತ್ರಿ ವಾಪಸು ಹೋಗುತ್ತೇವೆ, ಆದ್ರೆ.. ಇಲ್ಲೇ ಉಳೀಬೇಕು ಅಂತಿದ್ರೆ ಉಳೀಬಹುದು. 447 00:51:40,765 --> 00:51:42,141 ನಾನು ನಿನಗೆ ಯೋಗ್ಯನಲ್ಲ. 448 00:51:44,560 --> 00:51:46,979 -ಗೊತ್ತು. -ನಾನು ಮುಠ್ಠಾಳ. 449 00:51:50,107 --> 00:51:51,192 ಹೌದು. 450 00:51:52,276 --> 00:51:53,444 ಮತ್ತೆ ಐ ಲವ್ ಯೂ. 451 00:51:58,157 --> 00:52:01,661 ತುಂಬಾ ಚೆನ್ನಾಗಿದೆ. ದೇವರೇ! 452 00:52:02,954 --> 00:52:03,955 ಹಲೋ? 453 00:52:04,288 --> 00:52:05,873 ನ್ಯೂಬೆಲಮ್ ಫಾರ್ಮಾಸುಟಿಕಲ್ಸ್. 454 00:52:06,123 --> 00:52:09,168 ಸ್ಟೀವ್ ಹಾರ್ನ್ ಆರು ವರ್ಷ ಮೊದಲು ಶೇರುಗಳನ್ನು ಖರೀದಿಸಿದರು. 455 00:52:09,252 --> 00:52:12,588 ಎಲ್ಲವನ್ನೂ ಸೈನ್ಯದ ನೂಟ್ರಾಪಿಕ್ಸ್ಗೆ ದಾಟಿಸಿದರು. 456 00:52:13,756 --> 00:52:15,383 ಪ್ರಮುಖ ಡಿಓಡಿ ಕಾಂಟ್ರಾಕ್ಟರ್. 457 00:52:16,509 --> 00:52:19,011 ಔಷಧಿಗಳನ್ನ ಎಲ್ಲಾ ಆರು ಶಾಖೆಗಳಿಗೆ ಕಳಿಸುತ್ತಾರೆ. 458 00:52:19,303 --> 00:52:23,891 ನಿಂಗೊತ್ತಾ? ನ್ಯೂಬೆಲಮ್ನ ಸಂಪೂರ್ಣವಾಗಿ 70ಕ್ಕೂ ಹೆಚ್ಚು ಬಿಲಿಯನ್ಗಳಿಗೆ 459 00:52:23,975 --> 00:52:25,560 70 ಬಿಲಿಯನ್ಗೂ ಮೀರಿ. 460 00:52:29,689 --> 00:52:32,358 -ಕೇಟಿ? -ಥ್ಯಾಂಕ್ಸ್. 461 00:52:32,859 --> 00:52:34,527 10,000 ಶಬ್ದಗಳಿಂದ ಹೇಳು. 462 00:52:40,616 --> 00:52:41,659 ಏನಾಯ್ತು? 463 00:52:42,118 --> 00:52:45,246 ಟೆಲೆಮಾರ್ಕೆಟಿಯರ್. ನಿಮಗೆ ಇನ್ನೂ ಮಾರ್ಗರಿಟಾಸ್ ಬೇಕಾ? 464 00:52:45,413 --> 00:52:46,539 ಬೇಡ. ಥ್ಯಾಂಕ್ಸ್. 465 00:52:47,748 --> 00:52:51,002 -ನಂಗೆ ಒಂದು, ಹೌದು. ಥ್ಯಾಂಕ್ಸ್. -ಸರಿ, ತರ್ತೀನಿ. 466 00:52:51,294 --> 00:52:52,336 ಸರಿ. 467 00:53:00,261 --> 00:53:02,513 ನ್ಯೂಬೆಲಮ್ ಸಿಇಓ ಮಿಲಿಟರಿ ಬದಲಾವಣೆ ಸಾಧ್ಯತೆ. 468 00:53:52,480 --> 00:53:53,731 ನೀನು ಹೇಳಿದ್ದು ಸರಿ. 469 00:53:55,191 --> 00:53:56,776 ನಾನು ಯಾವಾಗಲೂ ಸರೀನೇ. 470 00:53:59,362 --> 00:54:01,864 ಹೇಯ್, ಮ್ಯಾಕ್. ಹೌದು, ಅವಳು ಹೋಗುತ್ತಿದ್ದಾಳೆ. 471 00:54:04,033 --> 00:54:07,161 ರೀಸರ್, ಸ್ಟೀವ್ ಹಾರ್ನ್ ಬಗ್ಗೆ ನಾನು ಕಂಡುಹಿಡಿದಿದ್ದು ಇಷ್ಟು. 472 00:54:09,038 --> 00:54:11,415 ಅವನು ನಿಂಗೇನು ಮಾಡಿದ ಅಂತ ನನಗೆ ತಿಳೀಬೇಕು. 473 00:54:16,963 --> 00:54:18,214 ಮನೆಗೆ ಬರುತ್ತೀಯಾ? 474 00:54:18,297 --> 00:54:20,967 ಇರಬಹುದು, ಆದರೆ ಎಸ್.ಒ.ಓ.ಗಳು ಪ್ರಶ್ನೆ ಕೇಳ್ತಿದಾರೆ. 475 00:54:21,050 --> 00:54:23,052 ನನ್ನ ಅನಿಯಮಿತ ಕೆಲಸದ ಅವಧಿಯ ಬಗ್ಗೆ. 476 00:54:23,219 --> 00:54:25,096 ನಿನ್ ಯಾವತ್ತೋ ಕಿತ್ತು ಹಾಕ್ತಿದ್ದೆ. 477 00:54:25,179 --> 00:54:28,432 ಆದರೆ ಅವನ ಆರರ ಮೇಲೆ ಗಂಭೀರವಾಗಿ ಕಣ್ಣಿಡು. 478 00:54:44,407 --> 00:54:45,533 ಮತ್ತೆ ಬರುತ್ತೇನೆ. 479 00:54:51,414 --> 00:54:54,875 ಅವರು ವಿಮಾನಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಬೇಟೆಗಾಗಿ ಖರ್ಚು. 480 00:54:54,959 --> 00:54:58,212 ಮಾರ್ಕೋ, ಈಗಾಗಲೇ ಸಾಕಷ್ಟು ಮಾಡಿದ್ದೀಯಾ, ಥ್ಯಾಂಕ್ ಯೂ. 481 00:55:07,763 --> 00:55:10,558 ಇದೇ ಹುಲ್ಲುಗಾವಲಿನಲ್ಲಿ ಚೆನ್ನಾಗಿ ಬೇಟೆಯಾಡುತ್ತಿದಳು. 482 00:55:10,641 --> 00:55:12,643 ಇದೇ ಅವಳ ಜಾಗ. 483 00:55:13,477 --> 00:55:17,690 ಇದು ನಿಮ್ಮ ತಂದೆಯದು. ನಾನು ತೆಗೆದುಕೊಳ್ಳಬಾರದು. 484 00:55:18,983 --> 00:55:21,527 ನಾನು ಬರುವವರೆಗೂ ಅವಳನ್ನು ನೋಡಿಕೊಳ್ಳುತ್ತೀಯಾ? 485 00:55:29,702 --> 00:55:30,745 ಜೇಮ್ಸ್. 486 00:55:39,378 --> 00:55:40,796 ಅಂಟೋನಿಯಾ. 487 00:55:43,299 --> 00:55:45,468 -ಪೌಲಾ. -ಜೇಮ್ಸ್. 488 00:55:46,969 --> 00:55:48,971 -ಅವರನ್ನ ನೋಡ್ಕೋ. -ಖಂಡಿತ. 489 00:56:01,776 --> 00:56:03,194 ಇಲ್ಲಿ. ಇನ್ನೊಂದು. 490 00:57:28,112 --> 00:57:32,658 ಆರ್ಚುರೋ ಮೊರೇನೋ ಸವಿನೆನಪಿನಲ್ಲಿ 1980-2022 491 00:59:14,969 --> 00:59:16,971 ಉಪ ಶೀರ್ಷಿಕೆ ಅನುವಾದ: ರಾಜು