1 00:00:53,304 --> 00:00:55,514 ಅಂತಿಮ ಯುದ್ಧ 2 00:01:32,802 --> 00:01:38,307 ಸೌಲ್ ಆಗ್ನನ್ 3 00:01:54,615 --> 00:01:57,535 ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ ಅಸೆಟ್ ಮ್ಯಾನೇಜ್ಮೆಂಟ್ನ ವಿಪಿ 4 00:02:17,137 --> 00:02:21,559 ಭೇಟಿಯಾಗಬೇಕು ಜಾಗ ಹೇಳು. ಗಲಾಟೆಯಿದ್ದಷ್ಟೂ ಒಳ್ಳೆಯದು. 5 00:02:33,612 --> 00:02:35,281 -ಥ್ಯಾಂಕ್ಸ್. -ಮೇಡಮ್ ಸೆಕ್ರೆಟರಿ. 6 00:02:35,656 --> 00:02:37,491 -ಗುಡ್ ಮಾರ್ನಿಂಗ್ -ಮೇಡಮ್ ಸೆಕ್ರೆಟರಿ 7 00:02:38,409 --> 00:02:42,288 ನನ್ನ ವೃತ್ತಿಯನ್ನು ನಾನು ಸೈನ್ಯದಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಹಾಗೂ 8 00:02:42,371 --> 00:02:45,541 ಮಾನಸಿಕ ಆರೋಗ್ಯವನ್ನ ಸುಧಾರಿಸಲು ಬದ್ಧವಾಗಿಟ್ಟಿದ್ದೇನೆ. 9 00:02:45,624 --> 00:02:49,295 ಆದರೆ ನಾವು ನಮ್ಮ ಸಾಂಪ್ರದಾಯಿಕ ಸೈನ್ಯದಲ್ಲಿ ಯಶಸ್ಸು ಕಾಣುತ್ತಿರುವಾಗ, 10 00:02:49,378 --> 00:02:53,674 ದೈಹಿಕ ಹಾಗೂ ಭಾವನಾತ್ಮಕ ಹೊರೆ ಸ್ಪೆಕ್ ಆಪ್ಸ್ ಸಮುದಾಯದ ಮೇಲೆ ಬೀಳುತ್ತಿದೆ 11 00:02:53,757 --> 00:02:56,427 ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 12 00:02:57,636 --> 00:03:00,764 ನಮ್ಮ ಶೂರ ಸೈನಿಕರು ಯಂತ್ರಗಳಾಗಿರಬೇಕು ಅಂತ ನಾವು ಅಂದುಕೊಂಡರೂ, 13 00:03:01,265 --> 00:03:02,266 ಅವರು ಹಾಗಿಲ್ಲ. 14 00:03:02,933 --> 00:03:07,438 ನಮ್ಮ ಬಜೆಟ್ ಮನವಿ ವಿನಿಯೋಗಕ್ಕೆ ಹೋಗುವ ಮೊದಲು ಅದನ್ನು ಮತ್ತೆ ಪರೀಕ್ಷಿಸುತ್ತೇವೆ. 15 00:03:07,521 --> 00:03:09,148 ಯಾವ ರೀತಿಯ ಪರೀಕ್ಷೆ? 16 00:03:09,231 --> 00:03:13,527 ನಮ್ಮ ವಿಶೇಷ ಆಪರೇಟರ್ಗಳ ಜೀವಾವಧಿ ನಿಯೋಜನೆಯಲ್ಲಿ ಗಣನೀಯ ಕುಸಿತ. 17 00:03:14,111 --> 00:03:17,448 -ಭತ್ಯೆಗಳನ್ನ ಮತ್ತೆ ಲೆಕ್ಕ ಹಾಕ್ತಿದೀರಾ? -ಹಾರ್ಡ್ ಕ್ಯಾಪ್ಸ್. 18 00:03:17,531 --> 00:03:21,368 ಕಡ್ಡಾಯ ನಿವೃತ್ತಿ. ಎಲ್ಲಾ ಖಾಲಿಯಾಗುವವರೆಗೂ ಬಳಸ್ತಾ ಇರೋಕಾಗಲ್ಲ. 19 00:03:21,452 --> 00:03:23,829 ತಯಾರಾಗಿರುವಿಕೆಯಲ್ಲಿ ಅವನತಿ ಕಂಡು ಬರ್ತಿದೆ. 20 00:03:23,913 --> 00:03:26,916 -ಮತ್ತೆ ಹಣಕಾಸು... -ಒಪ್ಪಿಕೊಳ್ಳೋ ಮಟ್ಟಗಳನ್ನ ಹುಡುಕಬಹ್ದು. 21 00:03:27,416 --> 00:03:29,960 ಜೂನ್ನಿಂದ ಬಜೆಟ್ ಮೇಲೆ ಕೆಲಸ ಮಾಡ್ತಾ ಇದೀವಿ. 22 00:03:30,044 --> 00:03:32,546 ಕಡಿಮೆ ಸಮಯದಲ್ಲಿ ಬದಲಾವಣೆ ಮಾಡ್ಬೇಕು ಅಂತಿದೀರಾ? 23 00:03:32,630 --> 00:03:36,592 ನಿಮ್ಮ ಮನೆಗೆ ಫೋನ್ ಮಾಡಿ ಒಂದಿಷ್ಟ್ ದಿನ ಅವ್ರು ಒಂಟಿಯಾಗಿರ್ತಾರೆ ಅಂತ ಹೇಳಿ. 24 00:03:36,675 --> 00:03:39,386 ಆಪರೇಟರ್ಗಳು ನಮಗೋಸ್ಕರ ತಮ್ಮ ಜೀವನೇ ಪಣಕ್ಕಿಡ್ತಾರೆ. 25 00:03:39,470 --> 00:03:42,598 ನಾವು ಅವರ ಸಲುವಾಗಿ ಒಂದು ವೀಕೆಂಡ್ ಆದ್ರೂ ಹೋರಾಡಬಹುದು. ನಡೀರಿ! 26 00:03:50,648 --> 00:03:52,816 ಅದು ಜೇಮ್ಸ್ ರೀಸ್ ಬಗ್ಗೆ, ಅಲ್ವಾ? 27 00:03:53,692 --> 00:03:55,069 ಅವನು ಒಂದು ಡೇಟಾ ಪಾಯಿಂಟ್. 28 00:04:37,903 --> 00:04:42,700 ಇದು ಮುಂದಿನ 12 ತಾಸಲ್ಲಿ ಸಿಗದಿದ್ರೆ, ಬಜ್ ಫೀಡ್ ನಮ್ಮನ್ನ ಸೋಲಿಸಿ ಮುಜುಗರ ಉಂಟುಮಾಡುತ್ತೆ. 29 00:04:42,783 --> 00:04:47,621 ನಂಗೆ ಇನ್ನೊಂದು ಮೀಟಿಂಗ್ ಇದೆ. ಥ್ಯಾಂಕ್ಸ್. ಇದನ್ನ ಮಾಡಿ. ಒಳ್ಳೆ ಕೆಲಸ. ಥ್ಯಾಂಕ್ಸ್. ಸರಿ. 30 00:04:55,671 --> 00:04:57,172 ಇದು ಅವರಿಗೆ ಹೇಗೆ ಕಂಡಿಲ್ಲ? 31 00:04:57,256 --> 00:04:59,591 ಇನ್ಸಿರ್ಲಿಕ್ನಲ್ಲಿ ರಸೆಲ್ ಜೊತೆ ಮಾತಾಡಿದೆ. 32 00:04:59,675 --> 00:05:03,345 ಇನ್ನೂ ಪರೀಕ್ಷೆ ಬೇಕು ಅಂತಿದ್ರು, ರೀಸ್ ತಾನಾಗೇ ಎ.ಎಂ.ಎದಿಂದ ಹೊರಗಡೆ ಬಂದ್ರು 33 00:05:03,429 --> 00:05:05,222 -ಶವಸಂಸ್ಕಾರಕ್ಕೆ ಹೋಗ್ಬೇಕಿತ್ತು. 34 00:05:05,305 --> 00:05:07,057 -ನೇವಿಲಿ ಯಾರೂ ಇದನ್ನ ನೋಡಿಲ್ವಾ? 35 00:05:07,141 --> 00:05:09,351 ಇವನು ಒಂದು ಸೈನ್ಯದ ಮುಖಂಡನಾಗಿದ್ದ. 36 00:05:09,435 --> 00:05:12,646 ಅವನ ವೈದ್ಯಕೀಯ ಪರೀಕ್ಷೆ ಐಚ್ಛಿಕನಾ? ಇದು ಸಂಪೂರ್ಣ ನಿರ್ಲಕ್ಷ್ಯ. 37 00:05:14,523 --> 00:05:16,150 ಸರಿ. ಈಗೇನು? 38 00:05:16,233 --> 00:05:18,610 ರೀಸ್ ಭೇಟಿಯಾಗ್ಬೇಕಂತೆ, ಯಾಕೆ ಅಂತ ತಿಳೀಬೇಕು. 39 00:05:18,694 --> 00:05:21,947 ಹೇಗಿದ್ರೂ ಈವತ್ತು ರಾತ್ರಿ ನಂಗೇನಾದ್ರೂ ಸಿಗುತ್ತೆ. 40 00:05:22,031 --> 00:05:23,365 ಸುರಕ್ಷಿತವಾಗಿದೀಯಾ? 41 00:05:23,949 --> 00:05:27,453 ಗಡಾಫಿನ ಹಿಡಿಯೋಕ್ ಬಂದಾಗ ನಾನು ಸರ್ಟ್ನಲ್ಲಿದ್ದೆ. ತೊಂದ್ರೆ ಇಲ್ಲ. 42 00:05:29,580 --> 00:05:31,123 ನಾನೂ ನಿನ್ ಜೊತೆ ಬರಬಹುದೇನೋ. 43 00:05:31,707 --> 00:05:36,253 ರೀಸ್ ಮತ್ತೆ ನಮ್ಗೆ ಸಿಗೋದೇ ಬೇಡ್ವಾ? ಇಲ್ಲ. ಅವನಿಗೆ ನನ್ ಮೇಲೆ ನಂಬಿಕೆ ಇದೆ. 44 00:06:54,832 --> 00:06:55,833 ನಂಗೆ ಆ ಸೀಟ್ ಬೇಕು. 45 00:07:06,385 --> 00:07:08,303 ರೀಸ್. ಯಾಕೆ ಭೇಟಿಯಾಗ್ಬೇಕಿತ್ತು? 46 00:07:08,387 --> 00:07:13,684 ಸೌಲ್ ಆಗ್ನನ್ ಬಗ್ಗೆ, ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ ಅನ್ನೋ ಕಂಪನಿ ಬಗ್ಗೆ ಕೇಳಿದೀಯಾ? 47 00:07:13,767 --> 00:07:15,686 ಆರ್ಡರ್ ಹೇಳ್ತೀರಾ? 48 00:07:15,769 --> 00:07:19,690 ನಾನು ಲಿಟ್ಲ್ ಜೆಮ್ಸ್ ಮತ್ತೆ ಸ್ಟ್ರೈಪಡ್ ಬಾಸ್ ತಗೋತೀನಿ. 49 00:07:19,773 --> 00:07:21,900 -ಸರಿ. -ನಂಗೇನೂ ಬೇಡ. ಥ್ಯಾಂಕ್ಸ್. 50 00:07:21,984 --> 00:07:24,862 -ಅವರು ಬುಕಟೀನಿ ತಗೋತಾರೆ. -ಸರಿ. ಈಗಲೇ ತಂದೆ. 51 00:07:25,612 --> 00:07:26,947 ಕ್ಯಾಪ್ಸ್ಟೋನ್? 52 00:07:27,030 --> 00:07:29,908 ಅವರ ವೆಬ್ಸೈಟ್ನಲ್ಲಿ ಬರೀ ಲೋಗೋ ಮಾತ್ರ ಇರೋವಂಥ ಜಾಗ. 53 00:07:29,992 --> 00:07:32,202 ಅಗ್ನಾನ್ ಅಸೆಟ್ ಮ್ಯಾನೇಜ್ಮೆಂಟ್ ವಿಪಿ. 54 00:07:32,286 --> 00:07:36,039 ನಾನೂ ಸ್ವಲ್ಪ ಹುಡುಕಿದೆ. ಅವರ ಎಲ್ಲಾ ಮಾರ್ಕೆಟ್ ಇನ್ವೆಸ್ಟ್ಮೆಂಟ್ಗಳು. 55 00:07:36,123 --> 00:07:39,960 ಸುಳ್ಳು. ಕಾರ್ನಿವಾಲ್ ಕ್ರೂಸ್ ಲೈನ್ಸ್, ಪ್ಲಾನೆಟ್ ಫಿಟ್ನೆಸ್, ಎಚ್&ಎಂ... 56 00:07:40,043 --> 00:07:43,338 ಇರು. ಈಗ ಪ್ಲಾನೆಟ್ ಫಿಟ್ನೆಸ್ ಹಿಂದಿರೋರು ಇದರಲ್ಲಿ ಇದಾರಾ? 57 00:07:43,422 --> 00:07:45,632 ಹೇಳೋದ್ ಕೇಳು. ಏನಪ್ಪಾ ಅಂದ್ರೆ... 58 00:07:45,716 --> 00:07:49,803 ಅವರ ಹತ್ತಿರ $60 ಬಿಲಿಯನ್ಗಳ ಹೂಡಿಕೆ ಮಾಡಿರೋ ಹಣ ಇದೆ. 59 00:07:49,887 --> 00:07:52,723 ಅದನ್ನ ಪಬ್ಲಿಕ್ ಹೋಲ್ಡಿಂಗ್ನಲ್ಲಿ ಲೆಕ್ಕ ಹಾಕೋಕಾಗಲ್ಲ. 60 00:07:52,806 --> 00:07:54,474 ಉಳಿದದ್ದು ಎಲ್ಲಿದೆ? 61 00:07:54,558 --> 00:07:56,393 ಅದನ್ನೇ ತಿಳ್ಕೋಬೇಕು. 62 00:07:58,103 --> 00:07:59,688 ಇರಾನಿಯನ್ರ ಬಗ್ಗೆ? 63 00:08:00,814 --> 00:08:04,318 ಇದು ಕಹಾನಿ ಬಗ್ಗೆ ಅಲ್ವೇ ಅಲ್ಲ. ಅವನು ದೊಡ್ಡ ಗಾಳ. ಇದು... 64 00:08:04,401 --> 00:08:09,198 ಇದು ದೇಶದ ಒಳಗಿನದ್ದು, ಕಂಪನಿಗಳದ್ದು, ಇದು ಇನ್ನೂ ಮುಗಿದಿಲ್ಲ.. 65 00:08:14,494 --> 00:08:16,622 ಕ್ಯಾಪ್ಸ್ಟೋನ್ ಸುಳಿವು ಎಲ್ಲಿಂದ ಬಂತು? 66 00:08:16,705 --> 00:08:18,624 -ಮುಖ್ಯವಲ್ಲ. -ಇದು ಮುಖ್ಯ. 67 00:08:18,707 --> 00:08:22,961 ನಾನು ಈ ಮಾಹಿತಿನ ಬಹಿರಂಗಪಡಿಸೋಕೆ ಅದರ ಮೂಲನ ನಂಬಬಹುದು ಅತ ನಂಗೊತ್ತಿರ್ಬೇಕು. 68 00:08:23,670 --> 00:08:24,755 ನಾನೇ ಆ ಮೂಲ. 69 00:08:31,678 --> 00:08:33,889 ನಿಂಗೇನೋ ತೋರಿಸ್ಬೇಕು. 70 00:08:35,307 --> 00:08:37,559 ಇದು ಎನ್ಗ್ರಾಮ್ ಕ್ಲಿನಿಕ್ನಿಂದ ಸಿಕ್ಕಿತು. 71 00:08:38,143 --> 00:08:41,480 ಸಮಯ ಬಂದಾಗ ಇದನ್ನ ನಿನಗೆ ತೋರಿಸ್ಬೇಕು ಅಂತಿದ್ದೆ. 72 00:08:50,530 --> 00:08:52,074 ಇದು ಗಡ್ಡೆ, ರೀಸ್... 73 00:08:53,700 --> 00:08:55,953 ಇದು ಒಂದು ಅಡಿಕೆ ಗಾತ್ರದಲ್ಲಿದೆ. 74 00:08:56,495 --> 00:09:00,415 ಇದು ಹಿಪೊಕ್ಯಾಂಪಸ್ ಮತ್ತೆ ಅಮಿಗ್ಡಾಲಾ ಮಧ್ಯ ಇರೋ ಗಂಟಿನಲ್ಲಿದೆ. 75 00:09:00,832 --> 00:09:05,504 ನರ ತಜ್ಞರ ಜೊತೆ ಮಾತಾಡಿದೆ. ರೋಗಲಕ್ಷಣಗಳಲ್ಲಿ ತಲೆನೋವು, ಬುದ್ಧಿಭ್ರಮಣೆ... 76 00:09:05,587 --> 00:09:09,007 ನೆನಪಿನ ಶಕ್ತಿಯ ಗೊಂದಲ ಇರುತ್ತೆ ಅಂತ ಹೇಳಿದಾರೆ. 77 00:09:13,929 --> 00:09:16,723 -ನಾನಲ್ಲ. -ನೀನು ಬರೋ ಸಯಮಕ್ಕೆ ಟೈಮ್ ಸ್ಟಾಂಪ್ ಆಗಿದೆ. 78 00:09:16,807 --> 00:09:21,019 -ಇದನ್ನ ಎನ್ಸಿಐಎಸ್ ಕೊಡ್ತಾ? -ಇಲ್ಲ. ಹೋಲ್ಡರ್ ಈ ಬಗ್ಗೆ ಹೇಳಲೇ ಇಲ್ಲ. 79 00:09:21,103 --> 00:09:23,855 ನಮಗೆ ಮಾತ್ರ ಗೊತ್ತು ಅಂತ ನನಗೆ ಖಚಿತತೆ ಇದೆ. 80 00:09:24,314 --> 00:09:26,400 ನರತಜ್ಞರು ಬಯಾಪ್ಸಿ ಶಿಫಾರಸು ಮಾಡಿದ್ರು. 81 00:09:26,483 --> 00:09:29,486 ಅದನ್ನ ಬಿಟ್ಟು, ನಿಖರವಾದ ರೋಗಪತ್ತೆಗೆ ಬೇರೆ ದಾರಿನೇ ಇಲ್ಲ. 82 00:09:29,569 --> 00:09:34,408 ನಿಂಗೆ ಭ್ರಮೆ ಆಗ್ತಾ ಇರೋದು ನಮಗಿಬ್ಬರಿಗೂ ಗೊತ್ತು. 83 00:09:35,367 --> 00:09:39,496 ಜಹಾನ್ ಕಹಾನಿ ಜೊತೆ ಈ ವಿವರಣೆ ಕೊಡೋಕಾಗಲ್ಲ. 84 00:09:39,579 --> 00:09:40,831 ಅಥವಾ ಕ್ಯಾಪ್ಸ್ಟೋನ್... 85 00:09:42,291 --> 00:09:45,961 ಹಿಂದಿರೋ ಕನ್ನಡಿ ನೋಡು. ಟೋಪಿ ಮತ್ತೆ ಶೇಡ್ ಹಾಕ್ಕೊಂಡು ಒಬ್ಬ ಇದಾನೆ. 86 00:09:46,044 --> 00:09:50,048 -ನೋಡಿದ್ಯಾ? -ಇಲ್ಲ, ಊಟ ಮುಗಿಸಿ ಹೋಗ್ತಿದಾರೆ ಅಷ್ಟೇ. 87 00:09:50,173 --> 00:09:51,258 ಹೋಗ್ಬೇಕು. ಈಗಲೇ! 88 00:09:52,134 --> 00:09:54,678 ಇರು! ರೀಸ್! ಹೇಯ್! 89 00:09:55,470 --> 00:09:56,680 ಇನ್ನೂ ಮುಗಿದಿಲ್ಲ... 90 00:10:05,689 --> 00:10:06,857 ರೀಸ್. ರೀಸ್. ಇರು! 91 00:10:07,816 --> 00:10:09,609 ನಿನ್ ಸ್ಮಾರ್ಟ್ಫೋನ್ ತಂದಿದೀಯಾ? 92 00:10:09,693 --> 00:10:11,945 ಇಲ್ಲ. ಬರ್ನರ್ ಮಾತ್ರ. ಏನ್ ನಡೀತಿದೆ ಇಲ್ಲಿ? 93 00:10:12,029 --> 00:10:13,572 ಅವರಿಗೆ ಆಕಾಶದಲ್ಲೂ ಕಣ್ಣಿದೆ. 94 00:10:13,655 --> 00:10:15,490 ಅಂದ್ರೆ ಡ್ರೋನಾ? 95 00:10:15,574 --> 00:10:20,287 ನಾನು ಈಗ ನೋಡಿದವನು ಆಪರೇಟರ್. ಅವನು ಬಂದಿರೋದು ನನ್ನ... ಅಥವಾ ನಿನ್ ಸಲುವಾಗಿ. 96 00:10:20,370 --> 00:10:23,457 ರೀಸ್, ಇಲ್ಲಿ ಯಾರೂ ಇಲ್ಲ. ನಿಂದು ಬರೀ ಊಹೆ. 97 00:10:23,540 --> 00:10:27,461 ಇಲ್ಲಿ ಬರೋಕೆ ಎಸ್ಡಿಆರ್ ಬಳಸಿದೀನಿ. ಯುಎವಿ ಮಾತ್ರ ಟ್ರಾಕ್ ಮಾಡುತ್ತೆ. ಇರು. 98 00:10:30,505 --> 00:10:33,133 ಇದು ನನ್ನ ಸವಾರಿ. ನಡಿ. ನಡಿ! 99 00:10:38,013 --> 00:10:39,222 ಬೆಲ್ಟ್ ಹಾಕು. 100 00:10:39,306 --> 00:10:43,685 ಸಾರಿ. ಯಾರೋ ಶೇಡ್ಸ್ ಹಾಕ್ಕೊಂಡಿದ್ದು ನೋಡಿ ನಾವು ಓಡ್ ಹೋಗ್ತಿದೀವಾ? 101 00:10:43,769 --> 00:10:45,103 ಓಡ್ ಹೋಗ್ತಿಲ್ಲ. 102 00:10:47,564 --> 00:10:48,857 ಇರು. 103 00:10:54,654 --> 00:10:55,781 ಇಲ್ಲೇ ಇರು. 104 00:10:56,531 --> 00:10:58,158 ಹುಶಾರಾಗಿದೀಯಾ? ನಿನ್ನ ನೋಡಿಲ್ಲ 105 00:11:44,162 --> 00:11:45,705 ಅದನ್ನು ಓದು. ತೆಗಿ! 106 00:11:48,250 --> 00:11:50,502 ಅದು ವೃತ್ತಿಪರ ಟಾರ್ಗೆಟ್ ಪ್ಯಾಕೇಜ್. 107 00:11:51,878 --> 00:11:53,964 ಇನ್ನೂ ನಂಗೆ ತಲೆ ಸರಿ ಇಲ್ಲ ಅನ್ಸುತ್ತಾ? 108 00:12:22,159 --> 00:12:24,202 -ನಾವು ಪೋಲೀಸರಿಗೆ ಹೇಳ್ಬೇಕು. -ಬೇಡ. 109 00:12:24,286 --> 00:12:28,415 -ಅವನು ಹಾಡಹಗಲೇ ನಿಮ್ಮ ಮೇಲೆ ದಾಳಿ ಮಾಡಿದ್ದ. -ಎನ್ಸಿಐಎಸ್ ಸರಿ ಇಲ್ಲ. 110 00:12:28,498 --> 00:12:30,834 ಪಿಡಿಯಲ್ಲೂ ಇರಬಹುದು. ಹೇಳೋಕಾಗಲ್ಲ. 111 00:12:30,917 --> 00:12:33,086 ನಾವು ನಾಪತ್ತೆಯಾಗಬೇಕು. 112 00:12:43,972 --> 00:12:46,183 ಇವುಗಳನ್ನ ಬಳಸೋದು ಗೊತ್ತಾ? 113 00:12:46,266 --> 00:12:49,853 -ಹೌದು. -ನಿಂಗೆ ಇದೆಲ್ಲಾ ಬರುತ್ತೋ ಇಲ್ವೋ ಗೊತ್ತಿಲ್ಲ. 114 00:12:49,936 --> 00:12:54,441 ಇದು ಮುಗಿಯೋವರೆಗೂ ನೀನು ಅಡಗಿರಬೇಕು. ಹೋಗೋಕೆ ಯಾವುದಾದರೂ ಜಾಗ ಇದ್ಯಾ? 115 00:12:56,526 --> 00:12:57,861 -ನಿಂಗೆ? -ಹೌದು. 116 00:13:06,745 --> 00:13:09,915 ನಿನ್ನ ಇದರಲ್ಲಿ ನೂಕಿದ್ದಕ್ಕೆ ಸಾರಿ. ಮತ್ತೆ ನನ್ನನ್ನ ನೋಡಲ್ಲ. 117 00:13:10,790 --> 00:13:11,875 ರೀಸ್. 118 00:13:14,669 --> 00:13:16,671 ಕ್ಯಾಪ್ಸ್ಟೋನ್ ಬಗ್ಗೆ ಏನ್ ಗೊತ್ತಿದೆ. 119 00:13:17,380 --> 00:13:19,549 ನಿಮ್ಮವರ ಮಧ್ಯ ಸಂಪರ್ಕ ಇದ್ರೆ, ಕಂಡುಹಿಡೀತೀನಿ. 120 00:13:45,659 --> 00:13:47,160 ನನ್ನ ತಲುಪೋದು ನಿಂಗೊತ್ತು. 121 00:14:24,739 --> 00:14:25,824 ಎಲ್ಲ ತೆರವಾಗಿದೆ! 122 00:14:27,784 --> 00:14:28,785 ಹೊಡೀರಿ! 123 00:14:34,833 --> 00:14:36,001 ಒಳಗೆ ನುಗ್ಗಿ! 124 00:14:40,130 --> 00:14:41,298 ನಿನ್ನ ಮೇಲೆ. 125 00:14:43,967 --> 00:14:44,968 ಎಲ್ಲ ತೆರವಾಗಿದೆ! 126 00:14:54,185 --> 00:14:55,186 ತೆರವಾಗಿದೆ! 127 00:14:55,895 --> 00:14:56,980 ಹೋಗಿ, ಹೋಗಿ, ಹೋಗಿ! 128 00:14:57,147 --> 00:14:58,273 ಹೋಗಿ, ಹೋಗಿ! 129 00:15:00,191 --> 00:15:01,234 ಒಳಗೆ ನುಗ್ಗಿ! 130 00:15:05,989 --> 00:15:07,282 ಕೊನೆಯ ಕೋಣೆ. 131 00:15:07,365 --> 00:15:09,701 -ಅದೇನಾಗಿತ್ತು ಹಾರ್ಗ್ರೋವ್? -ಸರ್! 132 00:15:09,784 --> 00:15:12,621 ನೀವು ಬಾಗಿಲಲ್ಲಿದ್ದೀರಾ, ನೀವು ಕೋಣೆಗೆ ಹೋಗ್ಬೇಕಿತ್ತು. 133 00:15:12,704 --> 00:15:14,873 ನಂದು ನೆಕ್ಕೋಕೆ ನಿಂಗೆ ಹಣ ಕೊಡ್ತಾ ಇಲ್ಲ. 134 00:15:14,956 --> 00:15:17,208 ನನಗೆ ವೆರಿಸಿಮಿಲಿಟ್ಯೂಡ್ ಬೇಕು, ತಿಳೀತಾ? 135 00:15:18,126 --> 00:15:20,670 ಇದನ್ನ ಮತ್ತೆ ಮಾಡಿದ್ರೆ, ಹೊಗೆ ಹಾಕ್ಕೋತೀಯಾ. 136 00:15:27,761 --> 00:15:32,182 ನಿಖರತೆ 83 ಶೇಕಡಾ, ವೇಗ 71ನೆಯದ್ದು. 137 00:15:32,724 --> 00:15:34,392 ಅತ್ಯುತ್ತಮ ಸಾಧನೆ ಏನಲ್ಲ. ಪರವಾಗಿಲ್ಲ. 138 00:15:34,476 --> 00:15:37,020 ದೇವರಾಣೆಗೂ ಶತ್ರು ಯೋಧನಾಗಿರಬಾರದು 139 00:15:37,729 --> 00:15:40,649 ನನ್ನ ಪ್ರತಿಕ್ರಿಯೆ ಈಗಲೂ ಕೆಟ್ಟದಾಗಿದೆ. 140 00:15:41,149 --> 00:15:42,859 ಮತ್ತೆ ನೋಡ್ತೀರಾ ಸರ್? 141 00:15:44,027 --> 00:15:45,362 ನೋಡಬಹುದಿತ್ತು. ಬೇಡ. 142 00:15:45,445 --> 00:15:47,739 ಲಂಚ್ ವಿರಾಮ ಮುಗೀತು. ನಡೀರಿ. 143 00:15:56,331 --> 00:16:00,627 ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ 144 00:16:29,614 --> 00:16:30,490 ಸ್ಟೀವ್! 145 00:16:31,408 --> 00:16:33,243 -2 ಗಂಟೆಗೆ ಜೆನೆಟ್ ಜೊತೆ -ಸ್ಟೀವ್! 146 00:16:33,326 --> 00:16:37,038 ಸಂಜೆ 2:45, ಆಲ್ ಖಲೀಪ್. ಸಂಜೆ 3.30 ರಿಪ್ಜಿಯಾನ್ ಬೋರ್ಡ್, 147 00:16:37,122 --> 00:16:40,291 -ಸಂಜೆ, ಸುರಿ ರತ್ನಾವನ್... -ರತ್ನಾವನ್. ಅದು ಬೇಡ. 148 00:16:40,375 --> 00:16:42,836 -ಸ್ಟೀವ್... -ಇರು, ಗೇರಿ ಮಾಥಿಸ್ಗೆ ಫೋನ್ ಮಾಡು 149 00:16:42,919 --> 00:16:45,004 -ನಾವು ಮಾತಾಡ್ಬೇಕು. -ಇರು ಅಂದೆ ಸೌಲ್. 150 00:16:45,088 --> 00:16:48,717 ಒಡೆತನ ತಗೋತಾ ಇದೀವಿ ಅಂತ ಹೇಳು. ಕೂಗಬೇಕು ಅಂದ್ರೆ, ಗೋಡೆ ಹುಡುಕಲಿ. 151 00:17:08,611 --> 00:17:09,696 ಅವನನ್ನ ಒಳಗೆ ಕಳಿಸು. 152 00:17:20,498 --> 00:17:22,959 ನೀನು ಸಾಂಟಾ ಬಾರ್ಬರಾದಲ್ಲಿ ಇರಬೇಕಿತ್ತು. 153 00:17:23,501 --> 00:17:24,753 ಒಂದು ಸಮಸ್ಯೆ ಬಂದಿದೆ. 154 00:17:26,463 --> 00:17:28,798 ಅದಿಕ್ಕೇ ನೀನು ಸಾಂಟಾ ಬಾರ್ಬರಾಗೆ ಹೋಗಿಲ್ವಾ? 155 00:17:33,052 --> 00:17:35,972 -ಏನ್ ಸಮಸ್ಯೆ? -ಜೋರಾಗಿ ಹೇಳದೇ ಇರೋ ಸಮಸ್ಯೆ, 156 00:17:36,055 --> 00:17:40,018 -ಕೋರ್ಟ್ನಲ್ಲಿ ಕೇಳೋಕೆ ಭಯ ಆಗೋ ಸಮಸ್ಯೆ. -ಇಲ್ಲಿ ನಾವು ಸುರಕ್ಷಿತವಾಗಿದೀವಿ. 157 00:17:45,732 --> 00:17:46,775 ಗೋರ್ಡೋ ಸತ್ತು ಹೋದ. 158 00:17:47,692 --> 00:17:48,693 ರೀಸ್ ಸತ್ತಿಲ್ಲ. 159 00:17:49,611 --> 00:17:53,156 -ನಾನು ನೋಡ್ಕೋತೀನಿ. -ಇದನ್ನ ಸಿರಿಯಾದಲ್ಲಿ ಮಾಡಬೇಕಿತ್ತು. 160 00:17:53,239 --> 00:17:55,700 ಈಗ ಆ ಸೈಕೋ ಕ್ಯಾಲಿಫೋರ್ನಿಯಾಗೆ ಬಂದಿದಾನೆ... 161 00:17:55,784 --> 00:17:58,286 ಅವನು ಸೈಕೋ ಅಲ್ಲ, ಅವನು ಸೀಲ್ ಕಮಾಂಡರ್. 162 00:17:58,369 --> 00:17:59,204 ಗೌರವವಿರಲಿ. 163 00:18:03,750 --> 00:18:09,005 ಇದು ಕೆಟ್ಟದಾಗಿದೆ, ಸ್ಟೀವ್. ರೀಸ್ ಅಲ್ಲಿದ್ದರೆ, ಹೋಲ್ಡರ್ ಉಲ್ಲಂಘನೆ ಆಗಿದ್ದರೆ... 164 00:18:09,088 --> 00:18:11,508 ಅವನಿಗೆ ಕೆಲಸಕ್ಕೆ ಬರೋವಂಥದ್ದೇನೂ ಗೊತ್ತಿರಲಿಲ್ಲ 165 00:18:11,591 --> 00:18:13,259 ನಾ ಗೊತ್ತು. ಕೆಲಸಕ್ಕೆ ಬರ್ತೀನಿ. 166 00:18:13,343 --> 00:18:16,471 ಹಾರ್ಗ್ರೋವ್ ಜೊತೆ ಮಾತಾಡು. ಟ್ರಿಪ್ ವಿವರ ನಾನು ಕೊಡ್ತೀನಿ. 167 00:18:16,554 --> 00:18:18,681 ನಾನು ಸಾಂಟಾ ಬಾರ್ಬರಾಗೆ ಹೋಗಲ್ಲ. 168 00:18:18,765 --> 00:18:22,435 -ಮೈಕ್ ಟೆಡ್ಸ್ಕೋ ತನ್ನ ಕಂಪನಿನ ಮಾರಬಹುದು. -ಮೈಕ್ ಸೇಲ್ಸ್ಮ್ಯಾನ್ ಅಲ್ಲ. 169 00:18:23,520 --> 00:18:24,938 ಅವನಿಗೆ ಆಸೆಗಳಿವೆ. 170 00:18:25,814 --> 00:18:28,274 ಈಗ ಗಮನ ಕೊಡಬೇಕು, ಸೌಲ್, ಸರೀನಾ? 171 00:18:29,234 --> 00:18:31,861 ಪ್ಲಾನೋ ಡೀಲ್ ಕೆಲಸ ಮಾಡ್ಬೇಕು. ಮಾಡ್ಲೇಬೇಕು. 172 00:18:31,945 --> 00:18:35,740 ಕ್ಯಾಪ್ಸ್ಟೋನ್ ಬಹಳ ಹಣ ಹಾಕಿದೆ. ಈಗ ಅದನ್ನ ಮಾರೋ ಸಮಯ. 173 00:18:35,824 --> 00:18:40,370 ಎಲಾಯಸ್ ರೈಬರ್ಗ್ ಧೈರ್ಯ ತೋರಿಸೋಕೆ ಕಾಯ್ತಾ ಕೂರೋಕಾಗಲ್ಲ. ನೀನ್ ಅಲ್ಲಿ ಹೋಗು, ಸರೀನಾ? 174 00:18:42,038 --> 00:18:43,039 ನೀನೇ ನನ್ನ ಸಮಾಪ್ತಿ 175 00:18:46,292 --> 00:18:47,544 ಕರ್ಟ್, ಜಾನೆಟ್ನ ಕಳಿಸು 176 00:19:46,978 --> 00:19:48,396 ನೀನು ಮಲಗೋಕೆ ಬಾ. 177 00:19:49,898 --> 00:19:51,441 ಇಲ್ಲ. ಹೋಂವರ್ಕ್ ಇದೆ. 178 00:19:56,654 --> 00:20:00,700 ವಾರ್ಕಾಮ್ ನಿಂದಾಗಿ ಬೆಂಕಿ ಮೇಲಿಂದ ಜಿಗೀತಾ ಇದೀಯಾ? 179 00:20:00,867 --> 00:20:03,870 ಅದು ಝೋರಾಸ್ಟ್ರಿಯನ್ನರ ಹೊಸ ವರ್ಷಾಚರಣೆ. ನ್ಯೂರಾಜ್. 180 00:20:03,953 --> 00:20:06,623 ಅದು ನಿನ್ನ ಕೆಲಸಕ್ಕೆ ಸೂಕ್ತ ಅಂತ ಅನಿಸುತ್ತೆ. 181 00:20:08,041 --> 00:20:10,710 ಅವರು ನಮ್ಮ ಸಿರಿಯನ್ ಸೈನ್ಯದ ಜೊತೆ ಇಟ್ರು. 182 00:20:11,336 --> 00:20:13,338 ಕರ್ಡಿಸ್ತಾನ್ ಬಗ್ಗೆ ಕಲಿತೆ. 183 00:20:13,421 --> 00:20:14,547 ಒದೀತಾ ಇದಾಳೆ. 184 00:20:15,590 --> 00:20:16,674 ಹೌದಾ? 185 00:20:19,260 --> 00:20:20,470 ನಾನು... 186 00:20:24,724 --> 00:20:26,309 ಅಪ್ಪನ ತಿಕ ಒದ್ಯೋಳು 187 00:20:26,434 --> 00:20:29,020 ಅದನ್ನ ಅವಳ ಅಮ್ಮನಿಂದ ಕಲಿತಿದಾಳೆ. 188 00:20:32,440 --> 00:20:35,693 ನೀನು ಅಲ್ಲಿ ಸಿಕ್ಕಿ ಹಾಕಿಕೊಂಡರೂ, ನಾನಿಲ್ಲಿ ಹುಶಾರಾಗಿರ್ತೀನಿ. 189 00:20:35,777 --> 00:20:38,154 ನನ್ನ ಅಪ್ಪ ಅಮ್ಮ ಇಲ್ಲಿ ಬಂದು ಸಹಾಯ ಮಾಡ್ತಾರೆ. 190 00:20:42,200 --> 00:20:44,869 ನಾನು ವಾಪಸ್ ಬಂದ್ರೆ ನಾನು ಬಹುಶಃ ಮೀನು ಹಿಡಿಯೋಕೆ ಹೋಗಬಹುದೇನೋ. 191 00:20:47,413 --> 00:20:51,834 ನಾನು ಒಂದು ಹಕ್ಕಿನ ಬಿಟ್ಟರೂ ಸರಿ, ನಾನು ಮನೇಗೇ ಹಾರಿ ಬರ್ತೀನಿ. ಇಲ್ಲಿರ್ತೀನಿ. 192 00:20:53,336 --> 00:20:55,421 ದಾರಿಲಿ ನಿನ್ನ ಕೈ ಹಿಡಿದಿರ್ತೀನಿ. 193 00:20:55,505 --> 00:20:59,926 ಸ್ಯಾಂಡ್ಬಾಕ್ಸ್ನಿಂದ ಸೂಲಗಿತ್ತಿ ನನ್ನ ಸಲುವಾಗಿ ಮಾತ್ರ ಬರಬಹುದು. 194 00:21:07,767 --> 00:21:09,018 ಅಯ್ಯೋ, ಇಲ್ಲ. 195 00:21:21,030 --> 00:21:22,740 ಅದು ಹುಶಾರಾಗುತ್ತಾ, ಅಪ್ಪಾ? 196 00:21:22,824 --> 00:21:24,492 ಹೌದು. ಅದು ಹುಶಾರಾಗುತ್ತೆ. 197 00:21:24,575 --> 00:21:27,662 ಅದು ಹೆದರಿದೆ. ಮತ್ತೆ ತನ್ನ ಕುಟುಂಬ ಇದ್ದಲ್ಲಿ ಹೋಗುತ್ತೆ. 198 00:21:49,892 --> 00:21:50,727 ಬರ್ತಿದೀನಿ. 199 00:21:52,437 --> 00:21:53,438 -ಥ್ಯಾಂಕ್ಸ್. -ಸರಿ. 200 00:21:56,190 --> 00:21:58,818 ಹನಿಮೂನ್ ಸೂಟ್ಗೆ ತಯಾರಿ ಮಾಡಿರೋ ಥರ ಕಾಣ್ತಾ ಇದೆ. 201 00:22:01,654 --> 00:22:05,116 ನೀನ್ ಹೇಳಿದ್ದೇ ಸರಿ,ಎನ್ಸಿಐಎಸ್ ರಾತ್ರಿ ಒಂದು ಬೋಲೋ ಹಾಕಿತ್ತು. 202 00:22:05,199 --> 00:22:08,119 ನಾನ್ ನೀನಾಗಿದ್ರೆ, ಇಷ್ಟ್ ಬೇಗ ಮನೇಗ್ ಹೋಗ್ತಿರ್ಲಿಲ್ಲ. 203 00:22:08,202 --> 00:22:12,457 ಎಲ್ಎದಲ್ಲಿ ನಿನ್ ಶೂಟರ್ನ ಅಲ್ಲಿನವರು ಏಡ್ರಿಯನ್ ಗೊರ್ಡೋನಸ್ ಅಂತ ಗುರುತಿಸಿದಾರೆ. 204 00:22:12,540 --> 00:22:16,377 ಮಾಜಿ ಮಾರ್ಸಾಕ್, ಅಥವಾ ರೇಡರ್ಸ್, ಅಥವಾ ಅವರು ಏನಂತ ಕರ್ಕೋತಾರೋ ಅದು. 205 00:22:16,461 --> 00:22:18,546 ಟಾಲೋಸ್ ಟಾಕ್ಟಿಕಲ್ ಜೊತೆ ಕೆಲಸ ಮಾಡ್ತಾನೆ 206 00:22:19,422 --> 00:22:21,507 ಅವರನ್ನ ನೇರವಾಗಿ ಭೇಟಿ ಮಾಡಿಲ್ಲ... 207 00:22:21,591 --> 00:22:24,761 ಅವರಿಗೆ ಯಾವುದೇ ನೈತಿಕತೆ ಇಲ್ಲ ಅಂತ ಹೇಳಬಹುದಾ? 208 00:22:24,844 --> 00:22:27,472 ಅಯ್ಯೋ ದೇವರೇ! ಸ್ವಲ್ಪ ಉಸಿರಾಡು. 209 00:22:28,723 --> 00:22:31,851 ಬರಿಟೋ ಎಲ್ಲೂ ಓಡ್ ಹೋಗಲ್ಲ, ಅಣ್ಣಾ. 210 00:22:31,934 --> 00:22:33,895 ನಂಗೆ ಬುಕಾಟಿನಿ ಸಿಕ್ಕಿಲ್ಲ ಕಣೋ. 211 00:22:33,978 --> 00:22:38,107 -ಹಾಗಂದ್ರೆ ಏನು. -ಅಂದ್ರೆ ಬರಿಟೋ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂತ. 212 00:22:38,191 --> 00:22:39,859 -ಸ್ವಾಗತ. -ಥಾಂಕ್ ಯೂ. 213 00:22:54,540 --> 00:22:59,087 ಲ್ಯೂಸ್. ಅವಳಲ್ಲಿ ಕಲೆ ಇತ್ತು, ಅಲ್ವಾ? 214 00:22:59,587 --> 00:23:04,175 ಹೌದು. ಹಾಡ್ತಾ ಇದ್ಳು. ವಾದ್ಯ ನುಡಿಸ್ತಾ ಇದ್ಳು. 215 00:23:09,222 --> 00:23:11,224 ಅವಳು ಬಿಡು, ಅಣ್ಣಾ. 216 00:23:21,275 --> 00:23:25,196 ಅವಳು ಈ ಚಿತ್ರ ಯಾವಾಗ ಬಿಡಿಸಿದ್ದು ಅಂತ ನಂಗೆ ನೆನಪೇ ಆಗ್ತಿಲ್ಲ. 217 00:23:25,279 --> 00:23:27,448 ನಂಗೆ ಹಿಂದಿನ ಭಾನುವಾರನೇ ನೆನಪಿರಲ್ಲ. 218 00:23:29,200 --> 00:23:31,619 ಸಿರಿಯಾದ ಹಿಂದಿನ ದಿನ ಬೆಳಿಗ್ಗೆ ಇರಬಹುದು. 219 00:23:32,995 --> 00:23:35,957 ಅಲ್ಲೊಂದು ಹಕ್ಕಿ ಇತ್ತು. 220 00:23:37,166 --> 00:23:41,129 ಬಹುಶಃ ಸ್ಟಾರ್ಲಿಂಗ್, ಕಿಟಕಿಗೆ ಬಡಿದು ಸತ್ತು ಹೋಯಿತು. 221 00:23:41,212 --> 00:23:43,631 ನಿನ್ನ ನೆನಪು ತುಂಬಾ ಚೆನ್ನಾಗಿರೋ ಹಾಗಿದೆ. 222 00:23:43,714 --> 00:23:46,759 ಇದೆ. ಬರೀ ಅರ್ಧ ಮಾತ್ರ. ಬೇರೆ ಭಾಗ... 223 00:23:46,843 --> 00:23:48,845 ಹಾಳಾಗ್ ಹೋಗಿದೆ. ಎಲ್ಲಾ ಗೊಂದಲ. 224 00:23:52,557 --> 00:23:54,892 ಬೇರೆ ನೆನಪುಗಳ ಜೊತೆ ಸೇರಿದೆ. ಒಂಥರಾ... 225 00:23:56,144 --> 00:23:58,479 ಕಲೈಡೋಸ್ಕೋಪ್ ನೋಡ್ತಿರೋ ಹಾಗೆ. 226 00:23:59,856 --> 00:24:04,569 ನಿಂಗೆ ತುಂಬಾ ಕಷ್ಟ ಆಗಿದೆ. ಅಂದ್ರೆ, ನಿಂಗೆ ಈಗ್ಲೂ ತಲೆನೋವ್ ಬರುತ್ತಾ? 227 00:24:09,490 --> 00:24:10,575 ಇಲ್ಲ. 228 00:24:14,912 --> 00:24:17,165 -ಟಾರ್ಗೆಟ್ ಪ್ಯಾಕೇಜ್ ನೋಡಿದ್ಯಾ? -ಹೌದು. 229 00:24:18,875 --> 00:24:24,046 ಹೌದು. ಅವನು ಪೂರ್ತಿ ಎಕ್ಕುಟ್ಟೋಗಿರೋ ಥರ ಕಾಣ್ತಾನೆ. 230 00:24:24,130 --> 00:24:25,756 ಅವನ ಚಿಕ್ಕ ನಾಯಿ ನೋಡಿದ್ಯಾ? 231 00:24:27,508 --> 00:24:31,053 ಅವನನ್ನ ನೋಡಿದ್ರೆ ಮಾಸ್ಟರ್ಮೈಂಡ್ ಥರ ಕಾಣಲ್ಲ. 232 00:24:31,137 --> 00:24:33,139 ನಂಗೂ ಹಾಗೆ ಅನಿಸಲಿಲ್ಲ. 233 00:24:33,222 --> 00:24:35,349 ನಾನು ಕ್ಯಾಪ್ಸ್ಟೋನ್ ನೋಡ್ತೀನಿ. 234 00:24:35,433 --> 00:24:38,561 ಪರವಾಗಿಲ್ಲ. ನನ್ನವರು ಆಗ್ಲೇ ಆ ಕೆಲಸ ಶುರು ಮಾಡಿದಾರೆ. 235 00:24:39,061 --> 00:24:43,482 ಒಬ್ಬಳು ಪತ್ರಕರ್ತೆ ಯಾರಿಗೂ ಅನುಮಾನ ಬರದೇ ಇರೋ ಹಾಗೆ ನಂಗೆ ಸಹಾಯ ಮಾಡ್ತಾ ಇದಾಳೆ. 236 00:24:43,566 --> 00:24:44,567 ಪತ್ರಕರ್ತೆನಾ? 237 00:24:45,276 --> 00:24:46,277 ಹೌದು. 238 00:24:47,111 --> 00:24:48,779 ಒಳ್ಳೇದು. 239 00:24:50,323 --> 00:24:52,200 -ಇಲ್ಲಿರೋದ್ ಅವಳಿಗೆ ಗೊತ್ತಾ? -ಇಲ್ಲ. 240 00:24:52,283 --> 00:24:53,993 -ನಾನಿಲ್ಲಿರೋದು ಗೊತ್ತಾ? -ಇಲ್ಲ. 241 00:24:54,076 --> 00:24:57,705 ಇಲ್ಲಿ ನೀನಷ್ಟೇ ಇಲ್ಲ. ನಾನೂ ಸಿಐಎ ತಾನೇ. 242 00:24:57,830 --> 00:25:00,124 ನೀನು ಯುದ್ಧ ಮಾಡ್ತಿರೋದು ಗೊತ್ತಾದ್ರೆ. 243 00:25:00,208 --> 00:25:01,918 -ಗೊತ್ತಾಯ್ತು. -ಎಲ್ಎಯಲ್ಲಿ... 244 00:25:02,001 --> 00:25:04,670 ಹೇಳ್ತಿದೀನಲ್ಲ. ನಿಂಗೇನೂ ಆಗಲ್ಲ. ಪ್ರಾಮಿಸ್. 245 00:25:06,214 --> 00:25:07,882 ಅವಳು ಒಂದು ಆಸ್ತಿ. 246 00:25:09,592 --> 00:25:11,344 ಅವಳನ್ನ ಯಾವ ವರ್ಗದಲ್ಲಿಡಬೇಕು ಗೊತ್ತು. 247 00:25:12,553 --> 00:25:13,888 ಯಾವುದೇ ಒತ್ತಾಯ ಇಲ್ಲ. 248 00:25:13,971 --> 00:25:17,433 -ನೀನು ಹೋದ್ರೆ, ನಂಗರ್ಥ ಆಗುತ್ತೆ. -ಲೋ, ನಾನೆಲ್ಲೂ ಹೋಗ್ತಿಲ್ಲ. 249 00:25:17,516 --> 00:25:19,936 ಇದು ನಂಗೆ ಒತ್ತಾಯ ಅಲ್ಲ, ಅಣ್ಣಾ. 250 00:25:21,103 --> 00:25:24,190 ನಾವು ಒಬ್ಬರನ್ನೊಬ್ಬರು ನೋಡ್ಕೋಬೇಕು, ಅಷ್ಟೇ. 251 00:25:24,273 --> 00:25:25,441 ಯಾವತ್ತೂ. 252 00:25:27,777 --> 00:25:29,153 ಸರಿ. 253 00:25:35,660 --> 00:25:37,745 ಇಲ್ಲಿ ಸಿಕ್ಕಾಪಟ್ಟೆ ಜನರು ನಿನ್ನ ಟ್ರಾಕ್ 254 00:25:37,828 --> 00:25:40,623 ಮಾಡ್ತಿದಾರೆ, ಸ್ವಲ್ಪ ದಿನ ಅಡಗಿರು. ಪ್ಲೀಸ್. 255 00:25:43,167 --> 00:25:46,295 -ಅದೇ ನಾನೂ ಹೇಳ್ತಿರೋದು -ನಾನ್ ಆರಾಮಾಗಿದೀನಿ. 256 00:25:46,379 --> 00:25:48,965 ಏನಾದ್ರೂ ಗೊತ್ತಾದ್ರೆ ಹೇಳ್ತೀನಿ. 257 00:25:49,924 --> 00:25:52,301 ಕಾಪಿ. ಬೆನ್. 258 00:25:54,428 --> 00:25:58,808 ದೊಡ್ಡ ಲೆಬಾಸ್ಕಿ ಥರ ಬಟ್ಟೆ ಹಾಕ್ಕೊಂಡು ಗಾಲ್ಫ್ ಟೂರ್ನ್ಮೆಂಟ್ಗೆ ಹೋಗ್ತಿಲ್ಲ, ಅಲ್ವಾ? 259 00:25:58,891 --> 00:26:00,101 ಗಾಲ್ಫ್ ಇಷ್ಟ ಇಲ್ಲ. 260 00:26:18,995 --> 00:26:20,288 ಮಿಸ್ ಮಾಡ್ತೀಯಾ. 261 00:26:23,207 --> 00:26:24,500 ಅವನು ಮಿಸ್ ಮಾಡ್ತಾನೆ. 262 00:26:26,419 --> 00:26:29,588 ಅವನು ಹೊಳೆಯೋ ಸ್ಕಾಟಿ ಕ್ಯಾಮರೂನ್ ಪ್ರೋಟೋಟೈಪ್ ಖರೀದಿಸಿದಾನೆ. 263 00:26:29,672 --> 00:26:31,590 ಅವನ ಆಟ ಸುಧಾರಿಸುತ್ತೆ ಅನ್ನೋ ಭ್ರಮೆ. 264 00:26:32,758 --> 00:26:37,430 ಅವನು ಬುದ್ಧಿವಂತ, ಆದ್ರೆ ಭಾವನೆನ ಖರೀದಿಸೋಕಾಗಲ್ಲ ಅಂತ ಹೇಳ್ತಿರ್ತೀನಿ. 265 00:26:40,474 --> 00:26:42,643 ವಿಮಾನದಲ್ಲಿ ನಿನ್ ಚೆನ್ನಾಗ್ ನೋಡ್ಕೋತಾರಾ? 266 00:26:42,768 --> 00:26:45,229 ಗಗನಸಖಿ ಜೊತೆ ಲಲ್ಲೆ ಹೊಡೀತೀಯಾ? 267 00:26:45,313 --> 00:26:50,192 ಇಲಾಯಸ್ 13 ತಾಸು ಪ್ರಯಾಣ ಮಾಡಿ ಬಂದು ಗಗನಸಖಿಯರಿಗೆ ಕಿರುಕುಳ ಕೋಡೋ ಬಗ್ಗೆ ಮಾತಾಡ್ತಾನಾ. 268 00:26:50,276 --> 00:26:51,444 ಕಿರುಕುಳದ ಬಗ್ಗೆ ಅಲ್ಲ. 269 00:26:51,527 --> 00:26:55,990 ಚೆನ್ನಾಗ್ ದುಡ್ಡಿದ್ರೆ ಆಗೋ ಆಕರ್ಷಣೆ ಬಗ್ಗೆ ಹೇಳ್ತಿದೀನಿ. 270 00:26:57,616 --> 00:27:01,203 ಮಿ. ಆಗ್ನನ್. ಯಾವತ್ತೂ ತಮಾಷೆ ಮಾಡೋ ಸ್ವಭಾವ. 271 00:27:01,287 --> 00:27:02,371 ತಮಾಷೆ ಮಾಡ್ತಿಲ್ಲ. 272 00:27:02,455 --> 00:27:07,043 ಜಗತ್ತಿನಲ್ಲಿ ಪ್ಲಾನೋ ಮೈಕ್ ಕಂಪನಿ ಖರೀದಿ ಮಾಡೋ ಸಾಮರ್ಥ್ಯ ಇರೋ ನಾಲ್ಕು ಕಂಪನಿಗಳಲ್ಲಿ ಒಂದು. 273 00:27:07,126 --> 00:27:09,211 ನ್ಯೂಬೆಲ್ಲಮ್ ಬಗ್ಗೆ ಡೀಲ್ ಮಾಡೋಣ. 274 00:27:09,295 --> 00:27:11,589 ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್? ಒಳ್ಳೇದು. 275 00:27:11,672 --> 00:27:14,425 ಅದ್ಬುತ. ನಾವ್ ಯಾರ್ ಜೊತೆಗಿದೀವಿ? 276 00:27:14,508 --> 00:27:16,302 ನಾನು ಬ್ರೈಸನ್ ಡುಶಾಂಬೋ ಬೇಕು ಅಂದೆ 277 00:27:16,385 --> 00:27:18,929 ನೀನು ಸ್ಟೀವ್ ಡೇವಿ ಜೊತೆ ಇದೀಯಾ. 278 00:27:19,889 --> 00:27:21,140 ಯಾವ್ ನನ್ ಮಗ ಅವನು? 279 00:27:21,682 --> 00:27:25,102 ಇಲ್ ಬಾ. ನೀಗೇನೋ ಹೇಳ್ಬೇಕು. 280 00:27:29,023 --> 00:27:33,736 ಈಗ ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ಗಾಗಿ ಬ್ರೈಸನ್ ಡುಶಾಂಬೋ. 281 00:27:58,594 --> 00:27:59,595 ಅಷ್ಟೇ, ಅಣ್ಣಾ. 282 00:28:06,102 --> 00:28:10,648 ಆರು ವರ್ಷದ ಹಿಂದೆ ಒಂದು ಆಫರ್ ನಬಹಳ ಗಂಭೀರವಾಗಿ ಪರಿಗಣಿಸಿದ್ವಿ ಅಂತ ನಾನ್ ಹೇಳ್ಕೋತೀನಿ. 283 00:28:10,815 --> 00:28:12,024 ನಂಗೆ ಗೊತ್ತಿರ್ಲಿಲ್ಲ. 284 00:28:12,108 --> 00:28:14,193 ನಿನ್ನ ಕೆಲಸ ತುಂಬಾ ಚೆನ್ನಾಗಿದೆ. 285 00:28:14,276 --> 00:28:15,694 ಹೊಗಳಲೇ ಬೇಕು. 286 00:28:15,778 --> 00:28:18,572 ಕ್ಯಾಪ್ಸ್ಟೋನ್ ಮಿಲಿಟರಿ ಒಪ್ಪಂದಗಳನ್ನ ಮಾಡೋ ಮೊದಲು. 287 00:28:18,656 --> 00:28:21,867 ನ್ಯೂಬೆಲ್ಲಮ್ಗೆ ಒಂದು ಪ್ಲಾನ್ ಇತ್ತು ಮತ್ತೆ ಈ ಸೇಲ್ ಆಗಿದ್ರೆ 288 00:28:21,951 --> 00:28:26,163 -ನಾವು ಆ ಮೂಲನ ಹುಡುಕಿ... -ಆಯ್ತು. ಕುಣಿಯೋಕೆ ಶುರು ಮಾಡಿದ. 289 00:28:27,415 --> 00:28:33,254 ಜ್ಞಾನಿಗಳು ಯಾವತ್ತೂ ಬಹಳಷ್ಟು ಸಾಧ್ಯತೆಗಳನ್ನ ಕಾಣ್ತಾರೆ. 290 00:28:33,337 --> 00:28:36,424 ಪಾಲುದಾರರು, ಆಶ್ರಯದಾತರಾಗಿ ನಮ್ಮ ಕೆಲಸ, 291 00:28:37,007 --> 00:28:39,760 ಅದನ್ನ ಸ್ವಲ್ಪ ಮಾತ್ರ ಕಡಿಮೆ ಮಾಡೋದಾಗಿದೆ. 292 00:28:40,469 --> 00:28:44,515 ಕ್ಯಾಪ್ಸ್ಟೋನ್ ಬಂದ ಮೇಲೆ, ಸ್ಟೀವ್ ನಾಯಕತ್ವ ವಹಿಸಿಕೊಂಡ ಮೇಲೆ... 293 00:28:44,598 --> 00:28:46,892 ಅದಿಕ್ಕೇ ಅಲ್ವಾ ನಾವಿಲ್ಲಿರೋದು? 294 00:28:48,853 --> 00:28:51,939 ನಿಮ್ಮ ಈಗಿನ ದೃಷ್ಟಿಕೋನ ಚೆನ್ನಾಗಿದೆ, ಮಿ. ಟೆಡೆಸ್ಕೋ. 295 00:28:52,481 --> 00:28:53,941 ಖಂಡಿತ. ಸರಿ. 296 00:28:54,024 --> 00:28:56,110 ಅಂದ್ರೆ ಪ್ಲೇನೋ ತಿರುಗಿ ಬೀಳೋಕೆ ಸಿದ್ಧನಾ 297 00:28:58,112 --> 00:29:02,783 ಮಿ. ಆಗ್ನನ್, ನಿಮ್ ಛಲ ನಂಗಿಷ್ಟ ಆಯ್ತು. ಆದ್ರೆ ಇದನ್ನ ಬೇಕು ಅಂತ ಮಾಡಿದ್ದು. 298 00:29:02,867 --> 00:29:04,118 ಒಂದು ಸಾಮಾಜಿಕ ಭೇಟಿ 299 00:29:04,201 --> 00:29:05,327 ಸಾಮಾಜಿಕ? 300 00:29:05,703 --> 00:29:07,413 ಸರಿ, ಇದೆ ಹೇಗಿದೆ? 301 00:29:08,914 --> 00:29:11,208 ನಾನು 16ರಲ್ಲಿ ಒಂದು ಮನೆ ಬಾಡಿಗೆ ತಗೊಂಡೆ. 302 00:29:12,084 --> 00:29:14,295 ಈವತ್ತು ರಾತ್ರಿ ಪುಟ್ಟ ಸ್ವಾರಿ ಮಾಡಿದ್ರೆ? 303 00:29:14,920 --> 00:29:16,422 ಹುಡುಗಿಯರಿಗೆ ಫೋನ್ ಮಾಡ್ತೀನಿ 304 00:29:16,505 --> 00:29:19,717 ನನ್ ಹತ್ರ ನಿಮ್ಮನ್ ಫ್ಲಾಟ್ ಮಾಡೋ ಬಾಸ್-ಅರ್ಮಾನಾಕ್ ಬಾಟಲ್ ಇದೆ. 305 00:29:20,509 --> 00:29:24,138 ನಾನು ಒಂದಿಷ್ಟ್ ಸಂಖ್ಯೆಗಳನ್ನ ಹೇಳ್ತೀನಿ. ಅದು ಸರಿಯಾಗಿದ್ರೆ, ಒಳ್ಳೇದು. 306 00:29:24,221 --> 00:29:26,599 ಇಲ್ಲ ಅಂದ್ರೆ ಬ್ರೈಸನ್ ಇದ್ದೇ ಇದಾನೆ. 307 00:29:29,935 --> 00:29:33,564 ನೀನ್ ಹೇಳಿದ್ ಮನೆ ಎಲ್ಲಿದೆ? 308 00:30:19,652 --> 00:30:22,404 ಹೌದು. ಅವನ ಮೇಲೆ ಕಣ್ಣಿಟ್ಟಿದೀನಿ. 309 00:30:24,198 --> 00:30:27,493 ಸುಲಭವಾದ ದಿನ, ಅಣ್ಣಾ. ಸುಲಭವಾದ ದಿನ. 310 00:30:28,327 --> 00:30:29,370 ಹೌದು. 311 00:30:53,769 --> 00:30:55,854 ಎಕ್ಸ್ಕ್ಯೂಸ್ ಮೀ. ಹಲೋ? 312 00:30:55,938 --> 00:30:59,149 -ಜಾರ್ಡ್, ನಾನು. -ಕೇಟೀ, ನಿಂಗೆ ಕಾಲ್ ಮಾಡ್ತಾ ಇದ್ದೆ. 313 00:30:59,233 --> 00:31:00,484 ಏನಾಯ್ತು? 314 00:31:01,151 --> 00:31:04,446 -ಸಾರಿ. ನನ್ ಫೋನ್ ಕಳೆದುಹೋಯ್ತು. -ಹುಶಾರಾಗಿದೀಯಾ? 315 00:31:05,322 --> 00:31:07,992 ಕೇಳು, ರೀಸ್ ಬಗ್ಗೆ ನಾನು ಅಂದ್ಕೊಂಡಿದ್ದು ತಪ್ಪು. 316 00:31:08,075 --> 00:31:10,869 -ಎಲ್ಲಾ ತಪ್ಪಾಗಿತ್ತು. -ಎಲ್ಲಾ ತಪ್ಪಾಗಿತ್ತು ಅಂದ್ರೆ? 317 00:31:12,746 --> 00:31:15,666 ಸ್ವಲ್ಪ ದಿನ ಊರು ಬಿಟ್ ಹೋಗ್ಬೇಕೇನೋ. 318 00:31:15,749 --> 00:31:17,918 ತುಂಬಾ ಸುಸ್ತಾಗಿದೀನಿ. ಗೊತ್ತಾ? 319 00:31:18,002 --> 00:31:21,130 ಇಲ್ಲ. ಗೊತ್ತಿಲ್ಲ. ಏನ್ ಹೇಳ್ತಾ ಇದೀಯಾ? 320 00:31:22,089 --> 00:31:25,926 ಇದನ್ನ ಮಾಡ್ತಾ ಇದೀಯಾ ಅಲ್ವಾ? ನನ್ನ ಅರ್ಧಕ್ ಬಿಟ್ಟು ಹೋಗ್ತಾ ಇದೀಯಾ ತಾನೇ? 321 00:31:26,010 --> 00:31:27,803 ಸಾರಿ. ನೀನು ಒಳ್ಳೆಯವನು. 322 00:31:27,886 --> 00:31:31,307 ದೇವ್ರೇ, ಕೇಟೀ. ನಿನ್ನ ನಂಬಿದ್ದಕ್ಕೆ ನಂಗೆ ಹೀಗಾಗ್ತಾ ಇದ್ಯಾ? 323 00:31:49,491 --> 00:31:52,161 ಚೆನ್ನಾಗ್ ನಡೀತಾ ಇದೆ ಅಲ್ವಾ? 324 00:31:52,745 --> 00:31:55,914 ಕೆಲಸ ಚೆನ್ನಾಗಿದೆ. ನಾವು ಗುರಿ ಮುಟ್ತೀವಿ. 325 00:32:02,796 --> 00:32:04,757 ಬಣ್ಣದ್ ಮಾತಾಡೋಕೆ ನಿನ್ನ ನೇಮಿಸಿಲ್ಲ. 326 00:32:10,971 --> 00:32:13,724 ಇದು ನಮ್ಮನ್ನ 05 ಲೆವೆಲ್ ಕೆಳ್ಗಡೆ ತಗೊಂಡ್ ಹೋಗುತ್ತೆ. 327 00:32:15,017 --> 00:32:16,143 ಹೌದು. 328 00:32:18,562 --> 00:32:24,360 ಎಲ್ಲರೂ ಒಟ್ಟಾಗಿ ಸಂಪನ್ಮೂಲಗಳ ಕೈಬಿಡೋದು ಬುದ್ಧಿವಂತಿಕೆ ಅಲ್ಲ ಅಂತಾರೆ. 329 00:32:27,905 --> 00:32:29,448 ಅದು ಬುದ್ಧಿವಂತಿಕೆ ಅಲ್ವಾ? 330 00:32:32,493 --> 00:32:34,703 ಲೊರೇನ್, ನಿನ್ ಹತ್ರ ನಾಲ್ಕು ತಿಂಗಳಿದೆ. 331 00:32:34,995 --> 00:32:37,956 ನಿಜ ಹೇಳ್ಬೇಕು ಅಂದ್ರೆ ಇದು ಕಮಿಟಿಗಿಂತ ಮುಂದೆ ಹೋಗಲ್ಲ. 332 00:32:38,499 --> 00:32:40,501 ನೀನು ಸೋಲೋಕ್ ತಯಾರಾಗಿದೀಯಾ? 333 00:32:43,128 --> 00:32:46,757 ಆಗ ನಾವು ಓಟು ಹಾಕಿಸೋಣ. ಅರ್ಧ ಚೇಂಬರ್ ಗೆಲ್ಲುತ್ತೆ. 334 00:32:46,840 --> 00:32:50,219 ಕಾಂಟ್ರಾಕ್ಟರ್ಗಳ ಬಗ್ಗೆ? ಇದು ಗೆಲುವು ಅಂತ ಅವರಿಗೂ ಅನಿಸುತ್ತಾ? 335 00:32:50,302 --> 00:32:51,970 ನನ್ನ ಒಪ್ಪಿಸೋಕೆ ನೋಡ್ತಿದೀಯಾ 336 00:32:52,054 --> 00:32:55,307 -ವಿಶೇಷ ಆಸಕ್ತಿಗಳ ಬಗ್ಗೆ ಮರುಕ ತೋರಿಸೋಕೆ? -ಅವರಲ್ಲಿ ಅಧಿಕಾರ ಇದೆ 337 00:32:55,391 --> 00:32:57,142 ಅಂದ್ರೆ, ಅವರ ಮಾತು ನಡೆಯುತ್ತೆ. 338 00:32:58,268 --> 00:32:59,895 ನಿನ್ನ ಪರಂಪರೆ ಜೀವಂತವಾಗಿದೆ. 339 00:32:59,978 --> 00:33:03,565 -ಯಾವುದೇ ವಿರೋಧ ಇಲ್ದೇ. -ಹೇಯ್. 340 00:33:03,649 --> 00:33:04,900 ಇದು ನನ್ನ ಪರಂಪರೆ. 341 00:33:06,610 --> 00:33:09,238 ವಸ್ತುಗಳನ್ನ ಸಿಕ್ಕಿದ್ದಕ್ಕಿಂತ ಚೆನ್ನಾಗಿ ಇಡೋದು. 342 00:33:50,404 --> 00:33:52,406 ಕ್ರಿಪ್ಟೆಕ್ಸ್ 343 00:34:00,289 --> 00:34:04,543 ಹೌದು. ಅಲ್ಲೇನೋ ನಡೀತಿದೆ. ನಿಂಗೆ ಹೇಳ್ಬೇಕು ಅಂದ್ಕೊಂಡೆ. 344 00:34:30,194 --> 00:34:34,072 ಹೇಯ್. ಚಿನ್ನಾ, ನಾನು ರೇವೆನ್. 345 00:34:36,241 --> 00:34:37,910 ಕಂಪನಿ ಬೇಕಾ? 346 00:34:37,993 --> 00:34:41,163 ಹಾಯ್. ರೇವೆನ್. ಹೌದು ಬೇಕು. 347 00:34:45,876 --> 00:34:47,628 ನೀನ್ ಒಳ್ಗಡೆ ಬರೋದು ನೋಡಿದೆ. 348 00:34:48,212 --> 00:34:51,089 ನಮ್ ಹುಡುಗಿ ಸಾಶಾ ಇಲ್ಲಿಗೆ ಬಂದು, "ಅವನು ನಂಗೇ 349 00:34:51,173 --> 00:34:54,343 ಬೇಕು ಅಂತ ಹೇಳಿದ್ಳು. 350 00:34:54,426 --> 00:34:55,594 ನೀನು ಹಾಗೆ ಹೇಳಿದ್ಯಾ? 351 00:34:57,721 --> 00:35:02,643 ನಾವು ಹಿಂದೆ ಹೋಗಿ ಖಾಸಗಿಯಾಗಿ ಒಂದ್ ಡ್ರಿಕ್ ಮಾಡೋಣ್ವಾ? 352 00:35:03,268 --> 00:35:05,103 ಇಲ್ಲೇ ಕೂತು ಮಾತಾಡ್ಬಹ್ದಲ್ವಾ? 353 00:35:06,355 --> 00:35:07,731 ಓಹ್ ನಂಗೆ ಮಾತಾಡೋದು ಇಷ್ಟ. 354 00:35:11,527 --> 00:35:13,070 ನಾವೇನ್ ಮಾತಾಡ್ತಾ ಇದೀವಿ? 355 00:35:13,862 --> 00:35:16,782 ನಂಗೆ ಪಾರ್ಟಿ ಮಾಡ್ಬೇಕು. ಸಹಾಯ ಮಾಡೋಕಾಗುತ್ತಾ? 356 00:35:21,995 --> 00:35:23,121 ನೀನ್ ಪೋಲೀಸಾ? 357 00:35:25,165 --> 00:35:26,166 ಇಲ್ಲ. 358 00:35:27,000 --> 00:35:31,755 -ಆಗಿದ್ರೆ ಹೇಳ್ಬೇಕು. -ಅದು ನಿಜನೋ ಗೊತ್ತಿಲ್ಲ. ನಾನ್ ಪೋಲೀಸ್ ಅಲ್ಲ. 359 00:35:36,093 --> 00:35:39,638 ನಿನ್ ಸೆಟ್ ಮಾಡ್ತೀನಿ. ನಿಂಗೇನ್ ಬೇಕೋ ಹೇಳು. 360 00:35:39,721 --> 00:35:41,765 -ನಂಗೆ ತಲೆನೋವು ಬರ್ತಾ ಇದೆ. -ಹೌದಾ? 361 00:35:42,599 --> 00:35:45,185 -ಎಷ್ಟು? -ಸಿಕ್ಕಾಪಟ್ಟೆ. 362 00:35:48,438 --> 00:35:51,900 ಡಿಜೆ ಹತ್ರ ಮೆಥಾಡೋನ್ ವೇಫರ್ಸ್ ಇದೆ. ಅದ್ರಿಂದ ಸಹಾಯ ಆಗ್ಬಹ್ದಾ? 363 00:35:53,694 --> 00:35:55,362 ಸಹಾಯ ಆಗ್ಬಹ್ದು ಅನ್ಸುತ್ತೆ. 364 00:35:56,905 --> 00:36:01,201 ಒಂದಕ್ಕೆ $100 ನಿಂಗೆ ಅಂತ ಒಳ್ಳೇ ರೇಟ್. 365 00:36:02,035 --> 00:36:03,078 ನಂಗೆ ಅಂತನಾ? 366 00:36:12,921 --> 00:36:14,548 ಥ್ಯಾಂಕ್ಸ್, ಅಲ್ಲಾಡ್ಬೇಡ. 367 00:36:22,973 --> 00:36:26,894 ಹ್ಯಾಪಿ ಬರ್ತ್ಡೇ, ಡಿಯರ್ ಡಾನಿ 368 00:36:26,977 --> 00:36:31,607 ಹ್ಯಾಪಿ ಬರ್ತ್ಡೇ ಟೂ ಯೂ 369 00:36:32,524 --> 00:36:34,776 ಬಾಸ್, ಏನ್ ಮಾಡ್ತಾ ಇದೀಯಾ? 370 00:36:34,860 --> 00:36:36,945 -ನಡೀ ಬಾಸ್, ನಡಿ. -ಹೋಗೋಣ. 371 00:36:37,779 --> 00:36:39,823 ಹೋಗೋಣ. ಇಲ್ ಬಾ, ರೀಸ್. 372 00:36:40,616 --> 00:36:43,118 ಹೇಯ್, ಬೇಬಿಒ, ಎಲ್ಲಾ ಸರಿ ಇದ್ಯಾ? 373 00:36:48,248 --> 00:36:49,499 ನೆನಪು ಮಾಡ್ಕೋತಾ ಇದೀನಿ. 374 00:36:52,961 --> 00:36:55,756 ಇದು ಮರೆಯೋಕೆ ಸಹಾಯ ಮಾಡುತ್ತೆ. 375 00:37:15,859 --> 00:37:19,279 ಆ ಕಡೆ ನೀನು ಈ ರೀತಿ ಕೆಲಸ ತಾವತ್ತೂ ಮಾಡಿಲ್ಲ. 376 00:37:26,161 --> 00:37:27,621 ಆ ಕಡೆ ರೂಲ್ಸ್ ಇತ್ತು. 377 00:37:27,955 --> 00:37:29,831 ಹೌದು. ತುಂಬಾನೇ. 378 00:37:40,759 --> 00:37:43,011 ನೀನ್ ಹೋದ ಮೇಲೆ ಎಲ್ಲಾ ಬದಲಾಯ್ತು. 379 00:37:46,014 --> 00:37:48,767 ನಿಂಗೊತ್ತಾ, ನಾನು... ನಾನೂ ಹೋಗ್ಬೇಕು ಅಂದ್ಕೊಂಡೆ. 380 00:37:49,518 --> 00:37:53,355 ನೀನು ಮತ್ತೆ ಟೀಮ್, ನೀವೊಂಥರಾ ಕೆಸರಿನಲ್ಲಿ ಅರಳಿದ ಕಮಲಗಳ ಹಾಗೆ, ಅಣ್ಣಾ. 381 00:37:53,438 --> 00:37:56,942 ನೀನು ಎಲ್ಲೂ ಹೋಗ್ತಿರ್ಲಿಲ್ಲ, ನಿಂಗೆ ನಾನೂ ಬೇಕಿರ್ಲಿಲ್ಲ. 382 00:38:02,614 --> 00:38:05,409 ಅದು ನಿಜ ಅನ್ಸಲ್ಲ, ಎಲ್ಲಾನೂ ನೋಡಿದ್ರೆ. 383 00:38:07,744 --> 00:38:10,956 ಹೇಯ್. ನಾನ್ ತಗೋತೀನಿ. 384 00:38:15,627 --> 00:38:19,673 ಏನು? ಎಲ್ಲಾ ಮಜಾ ನಿಂಗೇ ಸಿಗ್ಬೇಕಾ? 385 00:38:23,343 --> 00:38:24,386 ಸರಿ... 386 00:38:25,095 --> 00:38:27,431 ಯಾರಿಗೋ ಸಖತ್ತಾಗಿರೋ ರಾತ್ರಿ ಸಿಕ್ತಾ ಇದೆ. 387 00:38:29,766 --> 00:38:31,977 -ತಗೊಳ್ಳಿ, ಲೇಡೀಸ್. -ಥಾಂಕ್ ಯೂ. 388 00:38:33,520 --> 00:38:35,939 ಇಲ್ಲ. ಇಲ್ಲ, ಇಲ್ಲ, ನಾನ್ ಹೇಳ್ತಾ ಇದೀನಿ. 389 00:38:36,023 --> 00:38:41,111 ಇದು ನಿನ್ನ ಜೀವನದಲ್ಲಿ ತಿಂದ ಬೆಸ್ಟ್ ಸುಶಿ. 390 00:38:41,194 --> 00:38:43,155 ತಮಾಷೆ ಮಾಡ್ಬೇಡ. ಪ್ಲೀಸ್. 391 00:38:43,238 --> 00:38:45,657 ಇದು ಅದ್ಭುತವಾದ ಅನಾವರಣ. 392 00:38:46,158 --> 00:38:50,120 ನಿಂಗೆ ಬೆಸ್ಟ್ ಬಗ್ಗೆ ಮಾತಾಡ್ಬೇಕಾ? ಸುಕಿಯಾಬಾಶಿಗೆ ಹೋಗಿದ್ಯಾ ಜೀರೋ? 393 00:38:50,203 --> 00:38:54,958 ಜೀರೋ ಬಿಟ್ಬಿಡು. ಅವನು ಚೆನ್ನಾಗಿದಾನೆ. ಆರಾಮಾಗಿದಾನೆ. ಏನೋ ಒಂದು. 394 00:38:55,042 --> 00:38:57,753 ಆದ್ರೆ ಸ್ಟೀವ್ಗೆ ತೈಷಿ ಅನ್ನೋ ಹುಡುಗ ಸಿಕ್ಕಿದಾನೆ. 395 00:38:57,836 --> 00:39:00,505 ಈ ಕುಳ್ಳನ್ನ ನಾವು ಹೊಕೈಡೋದಿಂದ ಕರ್ಕೊಂಡ್ ಬಂದ್ವಿ. 396 00:39:00,589 --> 00:39:04,176 ಹೇಳ್ತಾ ಇದೀನಲ್ಲ. ಬಡ್ಡೀಮಗ ಮೀನಿನ್ ಜೊತೆ ಮಾತಾಡ್ತಾನೆ. 397 00:39:04,259 --> 00:39:07,763 ಅವನು ಏರಿ ಕೆಳಗೆ ಹೋಗಿ ಬಂಗಡೆ, ಸ್ಕಿಪ್ಜಾಕ್ ಜೊತೆ ಮಾತಾಡ್ತಾನೆ. 398 00:39:07,846 --> 00:39:11,266 ಅವೆಲ್ಲಾ ಏನ್ ಹೇಳ್ತಾವೋ ಗೊತ್ತಿಲ್ಲ. ಆದ್ರೆ ಅದ್ರ ಅರ್ಥ ಹೀಗಿರ್ಬೇಕು, 399 00:39:11,349 --> 00:39:13,310 "ನನ್ನ ಹಿಡಿ, ನಾನ್ ರುಚಿಯಾಗಿದೀನಿ." 400 00:39:15,270 --> 00:39:17,397 ನಾನೂ ರುಚಿ ನೋಡಬೇಕು ಅನ್ನಿಸ್ತಿದೆ. 401 00:39:17,481 --> 00:39:20,358 ಸರಿ. ನಾನು ರಿಸರ್ವೇಷನ್ ಮಾಡ್ತೀನಿ. ಯಾವಾಗ? 402 00:39:23,779 --> 00:39:27,199 ನನ್ನ ಹತ್ತಿರ ಸಮಯಾವಧಿ ಇಲ್ಲ. ನಾನು ಬೋರ್ಡ್ ಜೊತೆ ಮಾತನಾಡಬೇಕು. 403 00:39:27,282 --> 00:39:29,826 ಬೋರ್ಡ್ ಹಾಳಾಗ್ಲಿ. ನಿನ್ನ ಕೇಳ್ತಾ ಇದೀನಿ. 404 00:39:30,368 --> 00:39:31,703 ಸೌಲ್, ಬೇಡ. 405 00:39:35,540 --> 00:39:36,625 ತಡ ಆಗಿದೆ. 406 00:39:36,708 --> 00:39:40,545 ನಾನು ಎಂಜಾಯ್ ಮಾಡಿದ್ರೂ ಬೆಳಿಗ್ಗೆ ಫ್ಲೈಟ್ ಇದೆ. 407 00:39:43,673 --> 00:39:46,134 ಎಲಿಯಾಸ್, ಎಷ್ಟೋ ತಿಂಗಳಿಂದ ಆಟ ಆಡ್ತಾ ಇದೀವಿ. 408 00:39:47,177 --> 00:39:49,846 ಗಾಲ್ಫ್ ಆಡ್ಬೇಕಾ, ಆಡ್ತೀವಿ. ಮೀನು ತಿನ್ಬೇಕಾ... 409 00:39:52,057 --> 00:39:55,894 ಆದ್ರೆ ಈಗ ಒಂದೋ ನೀನು ಕೆಲಸ ಮಾಡೋ ಅಥವಾ ಹಾಳಾಗ್ ಹೋಗೋ 410 00:39:55,977 --> 00:39:58,480 ಸಮಯ ಬಂದಿದೆ. 411 00:39:59,147 --> 00:40:01,608 ಪ್ಲಾನೋಗೆ ನ್ಯೂಬೆಲ್ಲಮ್ ಬೇಕಾ ಬೇಡ್ವಾ? 412 00:40:07,447 --> 00:40:09,282 ಸ್ವಾಧೀನದ ಟೀಮ್ಗೆ ಫೋನ್ ಮಾಡ್ತೀನಿ. 413 00:40:09,991 --> 00:40:13,620 ಮಿ. ಹಾರ್ನ್ಗೆ ನಾನು ಬೆಳಿಗ್ಗೆ ಒಂದು ಪ್ರಸ್ತಾಪ ಕೊಡ್ತೀನಿ ಅಂತ ಹೇಳು. 414 00:40:14,996 --> 00:40:16,123 ಗುಡ್ ನೈಟ್. 415 00:40:26,550 --> 00:40:28,260 ಇದು ಅತಿಯಾಯ್ತು. 416 00:40:28,343 --> 00:40:32,139 ಎಲಾಯಸ್ ರೈಬರ್ಗ್ ಥರದವ್ರನ್ನ ತಿರಸ್ಕಾರದಿಂದ ಅಲ್ಲ, ಗೌರವದಿಂದ ನೋಡ್ಬೇಕು. 417 00:40:36,476 --> 00:40:41,106 ನಿಂಗೆ ನಾನು ಎಷ್ಟ್ ಹಣ ಗಳಿಸಿದೀನಿ ಅನ್ನೋ ಪ್ರಜ್ಞೆ ಇದ್ಯಾ ನಿಂಗೆ? 418 00:40:41,189 --> 00:40:45,777 ಅಯ್ಯೋ ದೇವ್ರೇ, ಮೈಕ್, ನೀನು ನಂಗೆ ಥ್ಯಾಂಕ್ಸ್ ಹೇಳ್ಬೇಕು. 419 00:40:49,698 --> 00:40:53,994 ಎಲ್ಲಾರೂ ಇಲ್ಲಿ ಕೇಳಿ ನಿಮ್ಮ ಗಮನ ಈ ಹಡೆ ಹರಿಸ್ತೀರಾ, ಎಲ್ಲರೂ? 420 00:40:55,537 --> 00:40:56,913 ಹಾಳಾಗ್ ಹೋಗಿ. 421 00:40:58,123 --> 00:41:01,877 ಅಂದ್ರೆ, ಮುಗೀತು, ಮನೇಗ್ ಹೋಗಿ, ಎಲ್ಲರೂ, ಮುಗೀತು, ನಡೀರಿ. 422 00:41:02,669 --> 00:41:04,171 -ನಿಜವಾಗ್ಲೂ? -ಹೌದು. 423 00:42:12,197 --> 00:42:16,826 ಹೌದು. ಈವತ್ತು ಸಿಕ್ಕಾಪಟ್ಟೆ ದುಡ್ಡು ಗಳಿಸಿದ್ವಿ, ಗೆಳೆಯಾ ಸಿಕ್ಕಾಪಟ್ಟೆ ದುಡ್ಡು ಗಳಿಸಿದ್ವಿ. 424 00:42:16,952 --> 00:42:18,620 ನನ್ನ ಪುಟ್ಟ 425 00:43:41,911 --> 00:43:45,749 ದ ಡೈಮಂಡ್ಸ್ "ಲಿಟ್ಲ್ ಡಾರ್ಲಿಂಗ್" ಅಮೇರಿಕದ ಮೆಚ್ಚಿನ ಹಾಡು 426 00:44:53,817 --> 00:44:54,901 ಅಲ್ಲಿದಾನೆ. 427 00:45:19,467 --> 00:45:22,262 -ಸಾರಿ, ಆ ಬ್ಯಾಗ್ ಜೊತೆ ಸೌಲ್... -ಪ್ಲೀಸ್! 428 00:45:22,387 --> 00:45:26,641 ಕೇಳು, ಹೇಯ್, ಆ ಬ್ಯಾಗ್ ಜೊತೆ, ಅದು... 429 00:45:26,766 --> 00:45:29,727 ನಮ್ಮಿಬ್ರಿಗೂ ಬೇಜಾರಾಗಿದೆ, ಸರಿನಾ? 430 00:45:30,979 --> 00:45:33,898 ಹೆಲ್ಪ್! ಸಹಾಯ ಮಾಡಿ! ಸಹಾಯ ಮಾಡಿ! 431 00:45:34,065 --> 00:45:38,153 ಯಾರಾದ್ರೂ ಸಹಾಯ ಮಾಡಿ! ಸಹಾಯ ಮಾಡಿ... 432 00:45:40,822 --> 00:45:44,951 ಯಾರಾದ್ರೂ ಸಹಾಯ ಮಾಡಿ! 433 00:45:48,788 --> 00:45:50,123 ಸಹಾಯ ಮಾಡಿ! 434 00:45:53,376 --> 00:45:54,461 ಆಯ್ತಾ? 435 00:46:10,393 --> 00:46:12,896 ಕ್ಯಾಪ್ಸ್ಟೋನ್ ಯಾಕೆ ನನ್ನ ಕೊಲ್ಲೋಕ್ ನೋಡ್ತಿದೆ? 436 00:46:15,940 --> 00:46:20,278 -ನೀನ್ ಏನ್ ಹೇಳ್ತಾ ಇದೀಯಾ ಅಂತ ನಂಗೊತ್ತಿಲ್ಲ. -ಸುಳ್ಳು ಬೊಗಳಬೇಡ. 437 00:46:20,361 --> 00:46:21,237 ಇಲ್ಲ. 438 00:46:21,321 --> 00:46:23,114 ನಮ್ಮಮ್ಮನ್ ಮೇಲಾಣೆ. 439 00:46:23,198 --> 00:46:25,742 ಇದು ಗಡ್ಡೆಗೆ ಸಂಬಂಧಪಟ್ಟಿದ್ಯಾ? 440 00:46:26,826 --> 00:46:29,037 -ಏನು? -ಗಡ್ಡೆ ನನ್ ತಲೇಲಿದೆ, ಸೌಲ್. 441 00:46:29,120 --> 00:46:30,997 ನಿಂಗೆ ಮಿದುಳಿನ ಟ್ಯೂಮರ್ ಇದ್ಯಾ? 442 00:46:31,956 --> 00:46:35,126 ನನ್ನ ಕೈ ಬಿಚ್ಚು, ನಾನೇನೂ ಮಾಡಿಲ್ಲ. 443 00:46:47,222 --> 00:46:50,099 ಜನರು ತುಂಬಾ ಕೆಟ್ಟದನ್ನ ತಡ್ಕೊಂಡಿರದನ್ನ ನೋಡಿದಿದೀನಿ. 444 00:46:52,185 --> 00:46:55,647 ನೋವು ಮತ್ತೆ ಅವಮಾನ. 445 00:46:58,566 --> 00:47:01,361 ನಿನ್ ಕೈಲಿ ಅದನ್ನ ಊಹಿಸ್ಕೊಳ್ಳೋಕೂ ಸಾಧ್ಯ ಇಲ್ಲ. 446 00:47:02,362 --> 00:47:04,197 ಆದ್ರೂ ಅವರು ಬಾಯಿ ಮುಚ್ಕೊಂಡಿದ್ರು. 447 00:47:04,280 --> 00:47:09,118 ಅವರು ಯಾವುದ್ರಲ್ಲೋ ನಂಬಿಕೆ ಇಟ್ಟಿದ್ರು, ಅವರ ಉದ್ದೇಶ ಅವರಿಗಿಂತ ದೊಡ್ಡದಾಗಿತ್ತು. 448 00:47:09,202 --> 00:47:13,623 ಸೋಲೊಪ್ಪೋ ಬದಲು ತಮ್ಮ ಉದ್ದೇಶದ ಬಗ್ಗೆ ಕೂಗುತ್ತಾ 449 00:47:13,706 --> 00:47:15,375 ಸಾಯೋಕೆ ಇಷ್ಟ ಪಡ್ತಾ ಇದ್ರು. 450 00:47:18,419 --> 00:47:20,838 ಆದ್ರೆ ನೀನು ಹಾಗಿಲ್ಲ, ಅಲ್ವಾ, ಸೌಲ್? 451 00:47:20,922 --> 00:47:23,675 ನಿನ್ನಲ್ಲಿ ನಂಬಿಕೆ ಇಲ್ಲ. ನೀನು ಸಾಧಾರಣ ವ್ಯಕ್ತಿ 452 00:47:23,758 --> 00:47:27,762 ನಿಂಗೆ ಅರ್ಥ ಆಗದೇ ಇರೋ ಜಗತ್ತಲ್ಲಿ ಸಿಕ್ಕು ಒದ್ದಾಡ್ತಾ ಇದೀಯಾ. 453 00:47:27,845 --> 00:47:32,392 ಇದರ ಸಲುವಾಗಿ ನೀನು ಸಾಯೋಕ್ ಇಷ್ಟಪಡ್ತೀಯಾ, ಸೌಲ್. 454 00:47:33,268 --> 00:47:34,602 ಹಾಗಾದ್ರೆ, ಹೇಳು. 455 00:47:36,729 --> 00:47:41,776 ಅವನು... ಅವನು... ಅವನು ನಂಗೇನೂ ಹೇಳಲ್ಲ. 456 00:47:41,859 --> 00:47:44,404 -ಯಾರು? -ಅದು ಡೇಟಾ ಪ್ರತ್ಯೇಕತೆ. 457 00:47:45,405 --> 00:47:47,490 ಬೇರೆ ಮಾಡೋದು. ನೀವು ಮಾಡೋ ಹಾಗೇ. 458 00:47:47,574 --> 00:47:50,410 -ಅವನು ತಪ್ಪಿಸ್ಕೋತಾನೆ. -ಅದ್ರಿಂದ ಯಾರು ತಪ್ಪಿಸ್ಕೋತಾರೆ? 459 00:47:54,289 --> 00:47:57,166 ಸ್ಟೀವ್. ಹಾರ್ನ್. 460 00:47:58,418 --> 00:48:03,506 ಸ್ಟೀವ್ ಹಾರ್ನ್. ಅದೇ. ಸ್ವಲ್ಪ ಕುಡಿ. 461 00:48:13,099 --> 00:48:14,183 ಮುಂದುವರಿಸು. 462 00:48:14,309 --> 00:48:16,436 ಸ್ಟೀವ್ ಒಬ್ಬ ದಾರ್ಶನಿಕ. ಅವನು... 463 00:48:17,145 --> 00:48:20,815 ಅವನು ತಂತ್ರಜ್ಞಾನದಲ್ಲಿ ಶ್ರೀಮಂತ ಆಗಿ ಆಮೇಲೆ ವಿಸಿಗೆ ಹೋದ. 464 00:48:21,482 --> 00:48:26,279 ಅವನಿಗೆ ಜನರು, ಮಾರುಕಟ್ಟೆ, ಯುದ್ಧ ಅರ್ಥ ಆಗುತ್ತೆ. 465 00:48:29,407 --> 00:48:34,329 ನಾನ್ ಜೊತೆ ಇರ್ತೀನಿ ಅಷ್ಟೇ ಮಧ್ಯ ಇರೋನು. ಸಮಸ್ಯೆ ಪರಿಹಾರ ಮಾಡ್ತೀನಿ. 466 00:48:36,748 --> 00:48:39,500 ಸ್ಟೀವ್ ಸಿರಿಯಾದಲ್ಲಿ ದಾಳಿನ ಹೇಗೆ ನಡೆಸಿದ? 467 00:48:39,584 --> 00:48:44,088 ಸ್ಟೀವ್ಗೆ ಎಲ್ಲಾ ಕಡೆ ಗೆಳೆಯರಿದಾರೆ. ಬಿಲಿಯನೇರ್ ಆಗಿರೋ ಲಾಭಗಳು. 468 00:48:44,213 --> 00:48:47,342 -ಅವನ ಗುರಿ ಏನು? -ಅದು ನನ್ನ ಇಲಾಖೆ ಅಲ್ಲ. 469 00:48:47,425 --> 00:48:50,887 ಆದ್ರೆ ಇದೆಲ್ಲದೂ ನಡೀತಿರೋದು... 470 00:48:53,097 --> 00:48:55,725 ಪ್ರಾಜೆಕ್ಟ್ ಆರ್ಡಿ4895 ಗಾಗಿ. 471 00:48:56,392 --> 00:48:57,435 ಏನದು? 472 00:48:57,518 --> 00:49:02,690 ಪ್ರಾಜೆಕ್ಟ್ ಆರ್ಡಿ4895. ಅದು ಏನು ಅಂತ ನಂಗೊತ್ತಿಲ್ಲ. 473 00:49:04,400 --> 00:49:08,404 ಅದ್ರಲ್ಲಿ ಅಹಳ ದುಡ್ಡಿದೆ ಅಂತ ಮಾತ್ರ ನಂಗೊತ್ತು. 474 00:49:10,948 --> 00:49:12,200 ಅದು ಸಾಕಾಗಲ್ಲ. 475 00:49:14,702 --> 00:49:19,207 ಇಲ್ಲ. ಇರು! ಇರು! ಕೇಳು, ನಾನ್ ಹೇಳ್ತಿದೀನಲ್ಲ. 476 00:49:19,332 --> 00:49:22,835 ನಂಗೇನೂ ಗೊತ್ತಿಲ್ಲ! ನಾನು ಸಾಧಾರಣ ವ್ಯಕ್ತಿ! ನೀನೇ ಹೇಳ್ದೆ, 477 00:49:22,919 --> 00:49:24,545 ನಾನು ಸಾಧಾರಣ ವ್ಯಕ್ತಿ ಅಷ್ಟೇ! 478 00:49:35,098 --> 00:49:36,099 ಸರಿ. 479 00:49:36,724 --> 00:49:38,267 ನಾನು ನಿನ್ನನ್ ನಂಬ್ತೀನಿ. 480 00:49:39,727 --> 00:49:43,731 ಸ್ಟೀವ್ ಹಾರ್ನ್ ಎಲ್ಲಾ ಮಾಡ್ತಾನೆ ಮತ್ತೆ ನೀನು ಚಿಕ್ಕ ಪುಟ್ಟ ಕೆಲಸ ಮಾಡ್ತೀಯಾ. 481 00:49:43,815 --> 00:49:45,024 -ಹೌದು! -ಅಲ್ವಾ? 482 00:49:45,108 --> 00:49:47,652 -ಹೌದು, ಅಷ್ಟೇ! -ನೀನು ನಿರ್ಧಾರ ಕೈಗೊಳ್ಳಲ್ಲ. 483 00:49:47,735 --> 00:49:51,197 -ಇದು ಯಾವುದೂ ಆಗೋದು ನಿಂಗೆ ಬೇಕಿರಲಿಲ್ಲ. -ದೇವರಾಣೆಗೂ. 484 00:49:51,948 --> 00:49:55,201 ನನ್ನ ಕುಟುಂಬನ ಕೊಲ್ಲೋಕೆ ಯಾರನ್ನ ಕಳಿಸಿದೆ? 485 00:50:04,877 --> 00:50:07,422 -ಇನ್ನೂ ಸ್ವಲ್ಪ ಕುಡಿ. -ನಾನು ಮನೆಗೆ ಹೋಗ್ಬೇಕು. 486 00:50:12,802 --> 00:50:14,345 ನಾನೊಂದು ಪ್ರಶ್ನೆ ಕೇಳ್ದೆ. 487 00:50:27,024 --> 00:50:29,277 ಜಾಕ್ಸನ್ ಹೋಲ್ನಲ್ಲಿ ಒಬ್ಬ ವಕೀಲ ಇದಾನೆ. 488 00:50:29,360 --> 00:50:31,028 ಮಾರ್ಕಸ್ ಬಾಯ್ಕಿನ್. 489 00:50:31,112 --> 00:50:36,367 ಅವನು ಮೆಕ್ಸಿಕೋ ಸೇರಿದಂತೆ ಜಗತ್ತಿನ ಎಲ್ಲಾ ಕಡೆ ಕಚ್ಚಾ ತೈಲದ ಬ್ಲಾಕ್ ಮಾರ್ಕೆಟ್ ಮಾಡ್ತಾನೆ. 490 00:50:36,451 --> 00:50:37,452 ಮೆಕ್ಸಿಕೋ? 491 00:50:40,580 --> 00:50:42,039 ಅವನು ಸಿಕಾರಿಯೋಸ್ ನೇಮಿಸಿದ. 492 00:50:44,417 --> 00:50:46,586 ಟ್ರಿಗರ್ ಎಳೆಯೋನು, ಅವನೆಲ್ಲಿ ಸಿಕ್ತಾನೆ? 493 00:50:46,669 --> 00:50:49,172 -ಮೆಕ್ಸಿಕೋ, ನಾನ್ ಹೇಳ್ದೆ. -ನಿಖರವಾಗಿ ಹೇಳು. 494 00:50:49,255 --> 00:50:53,426 "ಸಿಕಾರಿಯೋನ ವಿಳಾಸ ಏನು?" ಇದು ಕೇಳೋ ಪ್ರಶ್ನೆನೇ ಅಲ್ಲ! 495 00:50:53,509 --> 00:50:54,635 ಬಾಯ್ಕಿನ್ಗೆ ಗೊತ್ತಾ? 496 00:50:54,719 --> 00:50:56,471 ಬಾಯ್ಕಿನ್ಗೆ ಏನೂ ಗೊತ್ತಿಲ್ಲ. 497 00:50:56,554 --> 00:51:02,518 ಅವನಿಗೆ ಕೊಲೆಗಾರರಿಗೆ ನಂಬರ್ ಕಳಿಸೋದು ಮಾತ್ರ ಗೊತ್ತು. 498 00:51:04,437 --> 00:51:06,439 ಅವನು ನನಗಿಂತ ನಿಷ್ಪ್ರಯೋಜಕ. 499 00:51:12,028 --> 00:51:15,615 ಆ ಕಡೆ ಅವರು ತಾವು ಮಾಡೋದೆಲ್ಲಾ ಸ್ವಾತಂತ್ರ್ಯಕ್ಕಾಗಿ ಅಂತ ಹೇಳ್ತಾರೆ. 500 00:51:15,698 --> 00:51:18,284 ಆದ್ರೆ ನಿಜ ಏನಂದ್ರೆ, ಸೌಲ್, 501 00:51:19,285 --> 00:51:22,079 ಈ ಜಗತ್ತಿನಲ್ಲಿ ಕೆಟ್ಟದ್ದಿದೆ. 502 00:51:24,373 --> 00:51:27,627 ಜನರು ಹೇಡಿಗಳು, ಅದಕ್ಕೇ ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡ್ತೀವಿ. 503 00:51:27,710 --> 00:51:29,629 ಅದು ನಾವು ಮಾಡೋ ಕಲಸ. 504 00:51:29,712 --> 00:51:33,132 ನೀವು ಬರೀ ತೆರಿಗೆ ಕಟ್ಟಿ ನಮ್ ದಾರಿಗೆ ಅಡ್ಡ ಬರ್ದೇ ಇದ್ರೆ ಸಾಕು. 505 00:51:33,216 --> 00:51:35,468 ಆದ್ರೆ ನೀನು, ಸೌಲ್, 506 00:51:36,636 --> 00:51:40,515 ಸ್ಟೀವ್ ಹಾರ್ನ್, ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್, 507 00:51:42,517 --> 00:51:44,727 ನಿನಗೆ ಬಾಣಲೆಗೆ ಬೀಳಬೇಕಿತ್ತು. 508 00:51:45,770 --> 00:51:48,815 ಈಗ ಬೆಂಕಿಗೆ ಬಿದ್ದಿದೀಯಾ. 509 00:51:52,819 --> 00:51:55,404 ಇದು ಮೆಥಡೋನ್ ಕಾಕ್ಟೇಲ್, ಸೌಲ್. 510 00:51:56,030 --> 00:51:59,534 ಆರಾಮಾಗ್ ಸಾಯ್ತೀಯಾ. ನೀನು ಅದೃಷ್ಟವಂತ. 511 00:52:00,701 --> 00:52:02,328 ನಿನ್ ಯೋಗ್ಯತೆಗೆ ಇದೇ ಹೆಚ್ಚು. 512 00:53:10,813 --> 00:53:11,898 ರೀಸ್ ಮೆಸೇಜ್ 513 00:53:11,981 --> 00:53:15,943 ಕ್ಯಾಪ್ಸ್ಟೋನ್ ಪ್ರಾಜೆಕ್ಟ್ ಆರ್ಡಿ4895... ಸುರಕ್ಷಿತವಾಗಿರು 514 00:53:35,588 --> 00:53:39,675 ಪ್ರಾಜೆಕ್ಟ್ ಆರ್ಡಿ4895 515 00:54:10,623 --> 00:54:13,292 ತಾಹೋದಲ್ಲಿರೋ ಒಂದು ಜಾಗನ ನೋಡ್ತಿದೀವಿ, ಹೇಳ್ತಿದೀನಿ? 516 00:54:14,168 --> 00:54:16,003 ಪಶ್ಛಿಮ ದಂಡೆಯಲ್ಲಿ ಪುಟ್ಟ ಕ್ಯಾಬಿನ್ 517 00:54:17,338 --> 00:54:21,008 ಲಾರೆನ್ ಎತ್ತರದಲ್ಲಿ ಅಥ್ಲೀಟ್ಗಳಿಗೆ ತರಬೇತಿ ಕೊಡ್ಬೇಕು ಅಂದ್ಕೊಂಡಿದ್ಳು. 518 00:54:21,759 --> 00:54:25,137 ಲ್ಯೂಸಿಗೆ ನಕ್ಷತ್ರಗಳನ್ನು ನೋಡೋಕಾಗೋ ಜಾಗದಲ್ಲಿ ಬದುಕೋ ಆಸೆ ಇತ್ತು. 519 00:54:30,393 --> 00:54:32,395 ಅವರಿಗೆ ಅಷ್ಟೇ ಬೇಕಿತ್ತು. 520 00:54:33,354 --> 00:54:36,315 ಬದಲಾಗಿ, ಅವರಿಗೆ ಏನೂ ಸಿಗಲಿಲ್ಲ. 521 00:54:37,942 --> 00:54:42,863 ಯಾವುದೋ ಕಂಪನಿ ಪ್ರಾಜೆಕ್ಟ್ ಸೇವೆಗೆ ಅವರಿಗೆ ಸಿಕ್ಕಿದ್ದು ಅಂಧಕಾರ. 522 00:54:42,947 --> 00:54:43,990 ಸ್ಟೀವ್ ಹಾರ್ನ್ 523 00:54:45,366 --> 00:54:47,994 ಅದಿಕ್ಕೇ ನನ್ನ ಹೆಂಡತಿ ಮತ್ತೆ ಮಗಳು ಸಾಯಬೇಕಾಯ್ತು. 524 00:54:49,745 --> 00:54:51,247 ನಂಗೆ ಇದೇ ಅರ್ಥ ಆಗಲ್ಲ. 525 00:54:52,790 --> 00:54:55,126 ಅವ್ರನ್ನ ಇದರಲ್ಲಿ ಯಾಕೆ ತಂದ್ರು? 526 00:54:58,504 --> 00:55:00,506 ಕೊಲೆ ಮಾಡ್ದಾಗ ಗಲಾಟೆ ಆಗುತ್ತೆ. 527 00:55:03,175 --> 00:55:06,053 ಶೂರ ಸೈನಿಕನ ತಲೆ ಕೆಟ್ಟು, ತನ್ನ ಕುಟುಂಬನ ಕೊಲ್ಲುತ್ತಾನೆ. 528 00:55:06,137 --> 00:55:08,556 ಡಾಕ್ಟರ್ನ ಕೊಂದು ಆತ್ಮಹತ್ಯೆ ಮಾಡ್ಕೋತಾನೆ. 529 00:55:08,639 --> 00:55:12,893 ಜನ ಕಣ್ಣೂ ಮಿಟುಕಿಸಲ್ಲ. ಅವರಿಗೆ ಅದು ಇನ್ನೂ ಜೀರ್ಣ ಆಗೋ ಹಾಗಿರಬೇಕು. 530 00:55:14,645 --> 00:55:17,481 ಸ್ಟೀವ್ ಹಾರ್ನ್, ಅವನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿದಾನೆ. 531 00:55:18,024 --> 00:55:21,986 ಹಾವಿನ ತಲೆ. ಅವನು ಆರ್ಡಿ4895 ಬಗ್ಗೆ ನಿಜ ಹೇಳಬಹುದು. 532 00:55:22,820 --> 00:55:25,489 ಬಾಯ್ಕಿನ್ನಿಂದ ಟ್ರಿಗರ್ ಎಳೆದವನವರೆಗೂ ಹೋಗಬಹುದು. 533 00:55:26,282 --> 00:55:28,492 ಲಾರೆನ್ ಮತ್ತೆ ಲ್ಯೂಸಿನ ಕೊಂದವನು. 534 00:55:28,576 --> 00:55:31,954 ಸರಿ. ಉತ್ತರ ಅಥವ ರಕ್ತ. 535 00:55:33,998 --> 00:55:35,166 ಶೂಟರ್ನ ಆಯ್ಕೆ. 536 00:55:40,963 --> 00:55:42,006 ರಕ್ತ. 537 00:57:36,537 --> 00:57:38,539 ಉಪ ಶೀರ್ಷಿಕೆ ಅನುವಾದ: ರಾಜು