1 00:00:53,429 --> 00:00:55,514 ಅಂತಿಮ ಯುದ್ಧ 2 00:03:58,030 --> 00:04:00,115 ವಿಶ್ರಾಂತಿ ಪಡೆಯಲು ಒಳ್ಳೆಯ ಸ್ಥಳ, ಮಿಹೋ. 3 00:04:08,666 --> 00:04:12,962 ಅವರಿಗೆ, ದೇವರೇ, ಚಿರಶಾಂತಿ ಕೊಡು. 4 00:04:14,505 --> 00:04:16,966 ಮತ್ತು ಅವರಲ್ಲಿ ಶಾಶ್ವತವಾದ ಬೆಳಕು ಬೆಳಗಲಿ. 5 00:04:18,133 --> 00:04:21,387 ಅವರ ಆತ್ಮಕ್ಕೆ ಶಾಂತಿ ಸಿಗಲಿ. 6 00:04:25,891 --> 00:04:26,934 ಅಮೆನ್. 7 00:04:29,520 --> 00:04:34,566 ಬಾ. ಈಗ ಒಬ್ಬಂಟಿಯಾಗಿರ್ಬಾರ್ದು. 8 00:04:35,025 --> 00:04:36,652 ನಾನು ಅವನನ್ನು ಬಿಟ್ಟು ಬರಲ್ಲ. 9 00:04:37,236 --> 00:04:38,278 ಕ್ಲಾರೋ. 10 00:04:41,448 --> 00:04:43,701 ಸಂಪರ್ಕ ಸಾಧಿಸೋಕೆ ಬೇರೆ ದಾರಿಗಳಿವೆ. 11 00:04:48,247 --> 00:04:50,040 ಆಗಲೇ ನಾನು ಲೂಸಿಗೆ ಹೇಳಿದ್ದು. 12 00:04:50,124 --> 00:04:54,753 "ನನ್ನ ಯಾವ ಸಾಕು ಮಗಳೂ ಅವಳ ಚರ್ಚ್ ಬಟ್ಟೆಗಳು ಮಣ್ಣಾಗೋ ಬಗ್ಗೆ ಚಿಂತೆ ಮಾಡಬಾರ್ದು." 13 00:04:59,425 --> 00:05:02,553 ಸರಿ, ನಂದೊಂದಿದೆ. 14 00:05:02,636 --> 00:05:04,471 -ಅಯ್ಯೋ ಬೇಡ. -ಬೇಡ ಅಂದ್ರೆ? 15 00:05:04,638 --> 00:05:07,474 -ಇಲ್ಲ. ಇದನ್ನ ನೀನು ಮಾಡಬಾರ್ದು. -ಏನು ಮಾಡಬಾರ್ದು? 16 00:05:07,766 --> 00:05:09,226 ಇವು ನೆನಪುಗಳು. 17 00:05:09,309 --> 00:05:11,770 ಅವನ ಬಾಯಿ ಮುಚ್ಚಿಸ್ಬೇಕಾ? ಈಗ್ಲೇ ಸರಿ ಮಾಡ್ತೀನಿ. 18 00:05:11,937 --> 00:05:13,731 ಪರ್ವಾಗಿಲ್ಲ, ನಾನ್ ಆರಾಮಾಗಿರ್ತೀನಿ 19 00:05:15,733 --> 00:05:17,568 ನಾನು ಟೀಮ್ಸಲ್ಲಿದ್ದಾಗ, 20 00:05:18,485 --> 00:05:22,656 ಪ್ರತೀ ಕೆಲಸದ ನಂತ್ರ, ಲೋರೆನ್ ರೀಸ್ ರುಚಿಯಾಗಿರೋ ಬಾರ್ಬಿಕ್ಯೂ ಕೊಡ್ತಾ ಇದ್ರು. 21 00:05:23,407 --> 00:05:24,908 ಅದೊಂದು ಬಾರಿ, 22 00:05:24,992 --> 00:05:29,997 ಅದು ಸಬ್ರೀನಾ ನನ್ನನ್ನ ಅಧಿಕೃತವಾಗಿ ಬಿಟ್ಟ ಮೇಲೆ ಅಂತ ಅನ್ಸುತ್ತೆ. 23 00:05:30,289 --> 00:05:31,540 ಅದು ಯಾವ ಹೆಂಡತಿ? 24 00:05:34,334 --> 00:05:37,755 ನನ್ನ ತಲೆ ಸರಿ ಇರ್ಲಿಲ್ಲ. ಒಬ್ಬ ಒಳ್ಳೇ ಗೆಳೆಯನಾಗಿ 25 00:05:38,213 --> 00:05:40,632 ರೀಸ್ ಏನು ತಂದ, ನಾಲ್ಕೈದು ಕೇಸ್ ಬಿಯರಾ? 26 00:05:40,716 --> 00:05:43,135 ನಾನು ನಾಲ್ಕೈದು ಕೇಸ್ ಬಿಯರ್ ಕುಡಿದಿದ್ನಾ? 27 00:05:43,677 --> 00:05:47,347 ನಂತರ ರಾತ್ರಿಯಾಯ್ತು, ಎಲ್ರೂ ಹೊರ್ಟಿದ್ರು, ನಾನು ಅಲ್ಲಿ ನೋಡಿದೆ. 28 00:05:47,431 --> 00:05:52,728 ಅಲ್ಲಿ ಈ ಅದ್ಭುತವಾದ, ಶುದ್ಧವಾದ ಕೆಂಪು ಹಾಸು ನನ್ನ ಹೆಸರು ಹಿಡಿದು ಕರೀತಾ ಇತ್ತು. 29 00:05:53,562 --> 00:05:55,564 ನಾನಂತೂ ಹೋಗಿ ಮಲಗಿಬಿಟ್ಟೆ. 30 00:05:55,689 --> 00:05:59,109 ಆಮೇಲೆ ನೋಡಿದ್ರೆ ಬೆಳಗಾಗಿತ್ತು, ಸಿಕ್ಕಾಪಟ್ಟೆ ಬೇಗ. 31 00:06:02,988 --> 00:06:04,406 ನಾನು ಮೇಲೆ ನೋಡಿದೆ, 32 00:06:07,659 --> 00:06:09,078 ಮತ್ತೆ ಅಲ್ಲಿ... 33 00:06:11,455 --> 00:06:13,624 ಲೋರೆನ್ ಇದ್ದಳು, ಲೂಸಿನ ಎತ್ಕೊಂಡು, 34 00:06:16,794 --> 00:06:21,632 ಅವಳ ಲಿವಿಂಗ್ ರೂಮ್ ಶೌಚಾಲಯದ ಥರ ಯಾಕೆ ವಾಸನೆ ಹೊಡೀತಿದೆ ಅಂತ ಆಶ್ಚರ್ಯ ಪಡ್ತಾ ಇದ್ದಳು. 35 00:06:24,802 --> 00:06:26,470 ನೀನು ಉಚ್ಚೆ ಹೊಯ್ದಿದ್ದೆ. 36 00:06:27,805 --> 00:06:29,014 ನಾನು... 37 00:06:36,688 --> 00:06:38,065 ಒಂದು ಟೋಸ್ಟ್ ಮಾಡೋಣ. 38 00:06:39,733 --> 00:06:44,613 ರೀಸ್ ಕುಟುಂಬಕ್ಕೆ. ನಂಗೆ ಮೂರು ಪೀಳಿಗೆ ಪರಿಚಯ ಇರೋದು ನನ್ನ ಅದೃಷ್ಟ. 39 00:06:45,114 --> 00:06:48,325 ನಮ್ಮ ಜೀವನ ಅವರ ಪ್ರೀತಿ ಮತ್ತೆ ಶೌರ್ಯದ ಭಿಕ್ಷೆ. 40 00:06:48,492 --> 00:06:50,035 -ಕೇಳಿ, ಕೇಳಿ! -ಕೇಳಿ, ಕೇಳಿ. 41 00:06:59,962 --> 00:07:01,755 ಹೇಳ್ತಾ ಇದೀನಿ, ಅಣ್ಣಾ, 42 00:07:04,174 --> 00:07:07,344 ಅವ್ರಿಲ್ದೇ ಈ ಜಗತ್ತು ಖಂಡಿತವಾಗೂ ಎಕ್ಕುಟ್ಟೋಗಿದೆ. 43 00:07:24,611 --> 00:07:26,321 ನಾನು... ನಾನು ಹೋಗ್ತೀನಿ. 44 00:07:27,406 --> 00:07:29,283 -ಮನೆಗೆ ಹೋಗ್ತೀಯಾ? -ಆಗ್ಲೇ? 45 00:07:30,075 --> 00:07:33,287 ಹೌದು. ಮನೆಗೆ ಹೋಗಬೇಕು. 46 00:07:35,080 --> 00:07:37,583 ಬಾ. ನನ್ನ ಡ್ರೈವರ್ ನಿನ್ನ ಕರ್ಕೊಂಡು ಹೋಗ್ತಾನೆ. 47 00:08:42,606 --> 00:08:45,317 ಮಾರ್ಗರಿಟಾಗಳು ಇದ್ದಾಗ ಬಿಸಿಲು ಯಾರಿಗೆ ಬೇಕು? 48 00:08:59,790 --> 00:09:02,751 ಹೇಯ್. ಪಿಕಾಸೋ. ಆ ಚಿತ್ರ ನಂಗ್ ತೋರಿಸ್ತೀಯಾ? 49 00:09:02,876 --> 00:09:04,044 ಇನ್ನೂ ಮುಗಿದಿಲ್ಲ. 50 00:09:04,294 --> 00:09:07,297 ನಾಳೆ ನಾನು ಹೊರಡೋ ಮುಂಚೆ ಅದು ಮುಗೀದಿದ್ರೆ? 51 00:09:09,216 --> 00:09:13,136 ನಂಗೆ ಆ ಚಿತ್ರ ತೋರಿಸದಿದ್ರೆ ನಾನು ಒಂದು ಹಾಡು ಹಾಡ್ತೀನಿ. 52 00:09:15,013 --> 00:09:16,431 ನಾನ್ ಹಾಡಲ್ಲ ಅನ್ಸುತ್ತಾ 53 00:09:17,933 --> 00:09:20,727 ನಂಗೆ ವೇಗದ ಕಾರ್ ಮತ್ತು ಕನಸಿನ ಶಾಪಿಂಗ್ ಇಷ್ಟ 54 00:09:21,478 --> 00:09:24,398 ಹುಚ್ಚುಚ್ಚಾಗಿ ಎಲ್ಲೆಲ್ಲೋ ಅಲೆದೆ 55 00:09:24,731 --> 00:09:28,610 ನನ್ನ ಪಾಲಿನ ಭಗ್ನ ತುಣುಕುಗಳನ್ನು ಹಿಂದೆ ಬಿಟ್ಟೆ. 56 00:09:28,819 --> 00:09:29,820 ಧನ್ಯವಾದಗಳು. 57 00:09:32,072 --> 00:09:34,783 ಈವತ್ತು ಬೆಳಿಗ್ಗೆ ನಂಗೆ 36 ಆಯ್ತು 58 00:09:35,617 --> 00:09:36,660 ಮೂವತ್ತಾರಾ? 59 00:09:38,453 --> 00:09:40,706 ನಾಲ್ಕು ವರ್ಷದ ಹಿಂದೆ ಈ ಹಾಡು ಬರೆದಿದ್ದು. 60 00:09:43,417 --> 00:09:46,628 ಆದರೆ ಸಾಲು ಮತ್ತು ಗುಡ್ಡಗಳು ಗುಡುಗನ್ನು ತಂದವು 61 00:09:53,468 --> 00:09:54,678 ಏನದು? 62 00:10:06,565 --> 00:10:08,400 ಇದು ಹುಷಾರಾಗುತ್ತಾ, ಅಪ್ಪಾ? 63 00:10:12,362 --> 00:10:17,534 ಹೌದು. ಅದು ಭಯಪಟ್ಕೊಂಡಿದೆ ಅಂತ ಅನ್ಸುತ್ತೆ. ಅದು ಮತ್ತೆ ಹಾರಿ ತನ್ನ ಕುಟುಂಬ ಇರೋ ಕಡೆ ಹೋಗುತ್ತೆ. 64 00:10:18,869 --> 00:10:20,620 ಅವಳಿಗೆ ಸುಳ್ಳು ಹೇಳ್ಬೇಡ. 65 00:11:19,554 --> 00:11:23,016 ಸಾರಿ ಕಮಾಂಡರ್. ನಾನು ಸ್ಪೆಷಲ್ ಏಜೆಂಟ್ ಜೋಶುವಾ ಹೋಲ್ಡರ್, 66 00:11:23,100 --> 00:11:25,018 ಹೌದು. ನೀವು ನಂಗೆ ನೆನಪಿದ್ದೀರ. 67 00:11:25,102 --> 00:11:27,687 ಕೊಲೆ ತನಿಖೆಗೆ ಎನ್ಸಿಐಎಸ್ನ ನಿಯೋಜಿಸಿದ್ದಾರೆ. 68 00:11:27,771 --> 00:11:29,314 ನನ್ನ ಕೇಸಿನ ಅಪ್ಡೇಟ್? 69 00:11:29,398 --> 00:11:33,693 ನಿಜ ಹೇಳ್ಬೇಕಂದ್ರೆ ಕೇಸಲ್ಲಿ ಒಂದು ವ್ಯತ್ಯಾಸದ ಬಗ್ಗೆ ಮಾತಾಡೋಕೆ ನಾನು ಬಂದಿದ್ದೀನಿ. 70 00:11:35,445 --> 00:11:37,781 ಕೊಲೆಯ ಆಯುಧ, ನಿಮ್ಮ ಸಿಗ್ ಪಿ226? 71 00:11:38,281 --> 00:11:42,160 ಅದನ್ನ ಗ್ಯಾರೇಜಲ್ಲಿರೋ ಗನ್ ಸೇಫಿಂದ ತಗೊಂಡಿದ್ರು, ಅಲ್ವಾ? 72 00:11:42,244 --> 00:11:45,997 ಇಲ್ಲ, ಅದನ್ನ ನನ್ ಬೆಡ್ ರೂಮಲ್ಲಿರೋ ಹ್ಯಾಂಡ್ಗನ್ ಸೇಫ್ನಿಂದ ತಗೊಂಡಿದಾರೆ. 73 00:11:48,041 --> 00:11:49,709 ಅದನ್ನ ತೋರಿಸ್ತೀರಾ? 74 00:11:53,422 --> 00:11:54,297 ಹೇಯ್. 75 00:11:57,259 --> 00:12:01,430 ನಂಗೆ ಸ್ವಲ್ಪ ಕುತೂಹಲ... ಈ ಕೊಲೆಗಾರರು ನಿಮ್ಮ ಸೇಫ್ ಹೇಗೆ ತೆಗೆದರು? 76 00:12:01,805 --> 00:12:03,306 ಬೆರಳಚ್ಚು ಕಾಪಿ ಮಾಡಿರ್ಬಹ್ದು 77 00:12:03,390 --> 00:12:05,392 ವಾವ್. ಅದು ನಿಜವಾಗ್ಲೂ ಬುದ್ಧಿವಂತಿಕೆ. 78 00:12:05,475 --> 00:12:08,520 ಇದನ್ನ ಅರ್ಧ ಒಡೆದಾಕಿರೋ ಕೋಕ್ ಕ್ಯಾನ್ನಿಂದ ಒಡೆಯೋಕಾಗಲ್ಲ. 79 00:12:08,603 --> 00:12:12,190 ಇಲ್ಲ. ನಾನು ಹೇಳ್ತಾನೇ ಇದ್ದೀನಿ. ಎದುರಾಳಿ ಬಹಳ ಜಾಣ. 80 00:12:12,274 --> 00:12:14,067 ನಾವು ಕೊಲೆಗಾರನ್ನ ಹುಡುಕ್ಬೇಕು. 81 00:12:14,151 --> 00:12:16,278 ಕ್ಲಿನಿಕ್ನಲ್ಲಿ 30 ಸೆಟ್ ನೋಡಿದ್ವಿ 82 00:12:16,361 --> 00:12:19,364 ನಾವು ಬ್ಯೂರೋ ಆಫ್ ಪ್ರಿಸನ್ಸ್ ಮತ್ತೆ NCICನೂ ನೋಡ್ತಾ ಇದ್ವಿ- 83 00:12:19,448 --> 00:12:20,449 ಮತ್ತೆ ಇಂಟರ್ಪೋಲ್? 84 00:12:20,782 --> 00:12:22,742 ಅದರದ್ದೇ ಕೆಲಸ ಮಾಡ್ತಾ ಇದ್ದೀವಿ. 85 00:12:25,912 --> 00:12:27,330 ಗ್ಯಾರೇಜ್ ತೋರಿಸ್ತೀರಾ? 86 00:12:31,960 --> 00:12:35,172 ನೋಡಿ. ಈ ಸೇಫ್. ಪಾಸ್ಕೋಡ್ ಯಾರಿಗೆ ಗೊತ್ತು? 87 00:12:35,672 --> 00:12:36,631 ನಂಗೆ ಮಾತ್ರ. 88 00:12:36,715 --> 00:12:40,552 ನಂಗನ್ಸುತ್ತೆ, ಗನ್ನ ಈ ಸೇಫಲ್ಲಿಟ್ಟಿದ್ರೆ-- 89 00:12:40,635 --> 00:12:42,554 ಇಲ್ಲ. ಅದು ನನ್ ಬೆಡ್ರೂಮಲ್ಲಿತ್ತು. 90 00:12:42,637 --> 00:12:45,891 ಅಯ್ಯೋ ನೀವೆಲ್ಲಾ ಏನ್ ಮಾಡ್ತಾ ಇದೀರಾ? ನಿಮ್ ಬಾಲನೇ ಕಚ್ತಾ ಇದೀರಾ? 91 00:12:45,974 --> 00:12:48,477 ನೋಡು, ಎಲ್ಲಾದ್ನೂ ನೋಡೋದು ನನ್ ಕೆಲಸ-- 92 00:12:48,560 --> 00:12:52,856 ನನ್ ಹುಡುಗ್ರು ಕುಡ್ದು ಗಲಾಟೆ ಮಾಡ್ಕೊಂಡಾಗ ಎನ್ಸಿಐಎಸ್ ಯಾವಾಗ್ಲೂ ಸಹಾಯಕ್ ಬಂದಿದೆ. 93 00:12:52,939 --> 00:12:55,692 ನಿಮ್ಗೇನೋ ಹೇಳ್ಬೇಕು ಬೂಜರ್ ವಿಷಯದಲ್ಲಿ ತಪ್ ಮಾಡಿದೀರಾ. 94 00:12:57,569 --> 00:12:59,779 ಅವ್ರು ಅತ್ಮಹತ್ಯೆ ಮಾಡ್ಕೊಂಡಿಲ್ಲ, ಸರೀನಾ? 95 00:12:59,863 --> 00:13:02,073 ಅದು ಡೌನ್ರೇಜ್ ಆಗಿದ್ರೆ ನಾನು ಬಾಗ್ಲು-- 96 00:13:02,157 --> 00:13:04,409 -ಕಮಾಂಡರ್-- -ಜನ್ರನ್ನ ಹೊರ್ಗೆ ಎಳೀತಿದೀರಾ. 97 00:13:05,494 --> 00:13:08,788 ನೀವಿರೋ ಪರಿಸ್ಥಿತಿ ಬಗ್ಗೆ ನಂಗೆ ಅನುಕಂಪ ಇದೆ. ನಿಜವಾಗ್ಲೂ. 98 00:13:08,872 --> 00:13:12,209 ನಾವು ಡೌನ್ರೇಂಜ್ ಅಲ್ಲ. ನಾವಿರೋವಲ್ಲಿ ಇದಕ್ಕೊಂದು ಕ್ರಮ ಇದೆ. 99 00:13:14,044 --> 00:13:15,128 ಸರಿ. 100 00:13:27,807 --> 00:13:30,477 ನಾನು ಎಡ್ಮಿರಲ್ನ ಭೇಟಿ ಮಾಡ್ತೀನಿ. ಫೋನ್ ಮಾಡಿದೀನಿ. 101 00:13:30,560 --> 00:13:32,103 ರೀಸ್. ಒಳ್ಗಡೆ ಬಾ. 102 00:13:34,064 --> 00:13:35,440 ಕೂತ್ಕೋ, ಮಗ್ನೇ. 103 00:13:40,487 --> 00:13:43,698 ಸುಂದರವಾದ ಅಂತ್ಯಕ್ರಿಯೆ ಇಷ್ಟ್ ಬೇಗ ಮತ್ತೊಂದ್ ಬರಲ್ಲ ಅನ್ಸುತ್ತೆ 104 00:13:44,074 --> 00:13:45,158 ಹೌದು, ಸರ್. 105 00:13:46,034 --> 00:13:47,661 ನೀವೇನಾದ್ರೂ ಮಾತಾಡ್ಬೇಕಿತ್ತಾ? 106 00:13:47,744 --> 00:13:52,541 ಎನ್ಸಿಐಎಸ್, ಸರ್. ಅವ್ರಿಗೆ ಈ ಕೇಸ್ ನೋಡ್ಕೊಳ್ಳೋ ಅರ್ಹತೆ ಇಲ್ಲ ಅಂತ ಅನ್ಸುತ್ತೆ. 107 00:13:53,959 --> 00:13:57,087 ಓಡಿನ್ ಕತ್ತಿಯ ವಿಚಾರಣೆ ಮುಗೀತು ಅಂತ ಹೇಳಿದ್ರು. 108 00:13:57,170 --> 00:14:00,131 ಮತ್ತೆ ಐಇಡಿ ಸ್ಫೋಟಿಸಿದ್ದು ಮಿಚೆಲ್ ಅಂತ ನೀವ್ ಒಪ್ಕೊಂಡ್ರಿ. 109 00:14:00,215 --> 00:14:03,969 ನಾನು ನನ್ನ ಕುಟುಂಬದ ಬಗ್ಗೆ ಮಾತಾಡ್ತಿದೀನಿ ಕೇಸ್ ಇನ್ವೆಸ್ಟಿಗೇಷನ್ನಲ್ಲಿದೆ 110 00:14:05,262 --> 00:14:09,140 ಅದು ಬೇಹುಗಾರಿಕೆ ವಿರೋಧಿಯಾಗಿರ್ಬೇಕು. ಇಲ್ಲಿ ನಡೀತಿರೋದು ವೈಯುಕ್ತಿಕ. 111 00:14:09,266 --> 00:14:10,267 ವೈಯುಕ್ತಿಕ? 112 00:14:10,350 --> 00:14:14,729 ಕಹಾನಿನ ವರ್ಷಗಳಿಂದ ನೋಡ್ತಾ ಇದೀನಿ. ಅವನನ್ ಕೊಲ್ಲೋಕೆ ಇನ್ನೂ ಚೆನ್ನಾಗಿರೋರು ಇಲ್ಲ. 113 00:14:14,813 --> 00:14:16,815 ಅವ್ರು ಮತ್ತೆ ಕುಡ್ಸ್ಗಳಿಗೆ ಗೊತ್ತು. 114 00:14:17,190 --> 00:14:19,943 ಮಗನೇ, ಜಹಾನ್ ಕಹಾನಿ ಕೊರೋನಾಡೋದಲ್ಲಿ ಕೆಲಸ ಮಾಡ್ತಿಲ್ಲ. 115 00:14:20,026 --> 00:14:21,778 ಅವ್ನು ಔಷಧಿಯವ್ನು ಪತ್ತೇದಾರ ಅಲ್ಲ 116 00:14:21,861 --> 00:14:25,156 ಅವ್ನು, ಬೂಜರ್ನ ನನ್ನ ಕೊಲ್ಲೋಕೆ ಜನ್ರನ್ನ ಕಳ್ಸಿದ್ದ. 117 00:14:25,657 --> 00:14:28,451 ನನ್ನ ಕುಟುಂಬನ ಕೊಂದಿರೋರು ಇನ್ನೂ ಹೊರ್ಗಡೆ ಇದಾರೆ. 118 00:14:28,535 --> 00:14:30,453 ಇಡೀ ಸಮಾಜಕ್ಕೆ ಅಪಾಯ ಇದೆ. 119 00:14:32,914 --> 00:14:36,835 ನೀನು ಮುಕ್ತವಾಗಿ ಮಾತಾಡ್ತಾ ಇದೀಯಾ, ನಾನೂ ಹಾಗೇ ಮಾಡ್ತೀನಿ. 120 00:14:42,173 --> 00:14:45,302 ನಮ್ಮನ್ನ ವಾದ ಮಾಡೋಕಾಗ್ದೇ ಇರೋ ಸ್ಥಾನದಲ್ಲಿ ಇಡ್ತಾ ಇದೀಯಾ. 121 00:14:45,927 --> 00:14:50,223 ಎರಡು ವಾರದ್ ಹಿಂದೆ ಸಾಕ್ಷಿ ವಿರುದ್ಧವಾಗಿದ್ರೂ ನೀನು ಬಂದು ಒತ್ತಾಯ ಮಾಡ್ದೆ. 122 00:14:50,307 --> 00:14:53,476 ಒಬ್ಬ SDF ಸೈನಿಕ ಸಿರಿಯಾದಲ್ಲಿ ಐಇಡಿ ಸ್ಫೋಟ ಮಾಡ್ದ ಅಂತ ಅಂದೆ. 123 00:14:53,560 --> 00:14:55,145 ಅದನ್ನ ವಾಪಸ್ ತಗೊಂಡಾಯ್ತು ಸರ್ 124 00:14:55,228 --> 00:14:58,064 ನಾವು ನಿನ್ ಸಲ್ವಾಗಿ ಅಷ್ಟೊಂದು ಕಷ್ಟ ಪಟ್ ಮೇಲೆ. 125 00:14:58,690 --> 00:15:00,734 ಈಗ ನಾವೇನ್ ಮಾಡ್ಬೇಕು ಅಂತ ಹೇಳ್ತಿದೀಯಾ? 126 00:15:00,817 --> 00:15:05,238 ಕುಡ್ಸ್ ಸೈನ್ಯ ನಮ್ಮ ಕಣ್ಣೆದ್ರಿಗೇ ನಮ್ಮ ಸೀಲ್ಗಳನ್ನ ಕೊಲ್ತಾ ಇದೆ ಅನ್ನೂ ವದಂತಿನ 127 00:15:05,322 --> 00:15:08,700 -ಎನ್ಸಿಐಎಸ್ ಜೊತೆ ಜಗಳ ಮಾಡ್ಬೇಕಾ? -ಸರ್. ನೀವ್ ಕೇಳ್ತಾ ಇಲ್ಲ. 128 00:15:08,783 --> 00:15:10,994 ನೀನು ನಿನ್ನನ್ನೇ ಕೇಳ್ತಾ ಇಲ್ಲ, ಕಮಾಂಡರ್. 129 00:15:12,120 --> 00:15:16,791 ಓಡಿನ್ ಕತ್ತಿ ವಿಚಾರಣೆಲಿ ನಾವು ನಿನ್ ಕೆಲಸ ಉಳಿಸಿದ್ವಿ. 130 00:15:17,208 --> 00:15:22,213 ಕ್ಯಾಪ್ಟನ್ ಹೋವಾರ್ಡ್ ಅವ್ರು ಯಾವಾಗ್ಲೂ ನಿನ್ನ ತಪ್ಪನ್ನ ಮರೆಮಾಚೋ ಕೆಲಸನೇ ಮಾಡ್ತಿದಾರೆ. 131 00:15:23,340 --> 00:15:26,635 ನಿಜ ಹೇಳ್ಬೇಕು ಅಂದ್ರೆ, ನಿಂಗೇನಾಗ್ತಿದೆ ಅಂತ ನಮಗೆ ಗೊತ್ತಿಲ್ಲ. 132 00:15:27,969 --> 00:15:32,182 ನಿಂಗೆ ನಿನ್ ಜನ್ರನ್ನ ಅಥವಾ ಕುಟುಂಬನ ಉಳಿಸ್ಕೊಳ್ಳೋಕಾಗ್ಲಿಲ್ಲ ಅನ್ನೋದ್ ನೋಡಿದ್ರೆ, 133 00:15:32,265 --> 00:15:33,266 ನಾವು-- 134 00:15:34,809 --> 00:15:37,854 ರೀಸ್! ಬಿಡು, ಕಮಾಂಡರ್. 135 00:15:55,121 --> 00:15:57,165 ಕೇಟೀ ಬರ್ನಾಕ್, ವೋಲ್ಟ್ಸ್ಟ್ರೀಮ್. 136 00:15:57,248 --> 00:15:59,668 ಸಂಪರ್ಕದ ಕಛೇರಿಯವರು ಇಲ್ಲಿ ಭೇಟಿ ಮಾಡು ಅಂದ್ರು. 137 00:15:59,834 --> 00:16:02,587 -ಇಲ್ಲ. -ನಾನು ಬ್ರೆಂಡಾ ಫ್ರೀಮನ್ ಜೊತೆ ಮಾತಾಡಿದೆ. 138 00:16:02,879 --> 00:16:04,297 ಬ್ರೆಂಡಾ ಏನಾದ್ರೂ ಹೇಳಿದ್ರೆ 139 00:16:04,381 --> 00:16:07,133 ಎನ್ಸಿಐಎಸ್ ವರದಿಗಾರರನ್ನ ಅಪರಾಧದ ಸ್ಥಳಕ್ಕೆ ಬಿಡಲ್ಲ. 140 00:16:07,217 --> 00:16:09,969 ಕೊಲೆಗಳ ೧ ದಿನ ಮೊದಲು ನಾನು ಕಮಾಂಡರ್ ರೀಸ್ ಜೊತೆ ಇದ್ದೆ 141 00:16:10,053 --> 00:16:11,554 ನನ್ ಮುಖಕ್ಕೆ ಗನ್ ಹಿಡ್ದಿದ್ದ 142 00:16:12,305 --> 00:16:14,182 ಸಾಕ್ಷಿ ಹೇಳಿಕೆ ಬೇಕಾದ್ರೆ ಸಿಗುತ್ತೆ 143 00:16:14,265 --> 00:16:17,977 ಅಲ್ಲೇನಾಯ್ತು ಅಂತ ಅನಧಿಕೃತವಾಗಿ ನಂಗ್ ಹೇಳೋಕಾಗುತ್ತಾ. 144 00:16:20,939 --> 00:16:25,068 ಕೊರೋನರ್ ರೀಸ್ ಈ ಕ್ಲಿನಿಕ್ ಒಳ್ಗಡೆ ಬಂದ 30 ನಿಮಿಷದಲ್ಲಿ ಹೆಂಡ್ತಿ ಮತ್ತೆ ಮಗುವಿನ 145 00:16:25,151 --> 00:16:26,820 ಟಿಒಡಿ ವಾಪಸ್ ತಗೊಳುತ್ತೆ. 146 00:16:26,903 --> 00:16:29,072 ಅವನ ಬಂದ 30 ನಿಮಿಷ ಮೊದ್ಲಾ ಇಲ್ಲಾ ಆಮೇಲಾ? 147 00:16:29,155 --> 00:16:32,367 ಗೊತ್ತಿಲ್ಲ, ಆದ್ರೆ ಅದು ದೋಷದ ಗಡಿ ಒಳ್ಗಡೆನೇ ಇದೆ. 148 00:16:32,450 --> 00:16:36,830 ಅಂದ್ರೆ ಅವ್ನು ಹೋದ ಮೇಲೆ ಯಾರೋ ಅವನ ಕುಟುಂಬನ ಕೊಂದಿದಾರೆ, ಅಥವಾ ರೀಸ್ ತನ್ನ ಕುಟುಂಬನ 149 00:16:36,913 --> 00:16:38,540 ಕೊಂದು ಇಲ್ಲಿ ಬಂದಿರ್ಬೇಕು. 150 00:16:39,374 --> 00:16:41,376 ರೀಸ್ ಜೊತೆ ಮಾತಾಡ್ದಾಗ ಚಿಂತೆಲಿದ್ದ. 151 00:16:41,459 --> 00:16:43,086 ಅದಿಕ್ಕೇ ಗನ್ ತೋರಿಸಿದ್ನಾ? 152 00:16:43,878 --> 00:16:47,132 ಆದ್ರೆ ಅವನು ತನ್ನ ಹೆಂಡ್ತಿ ಮಗೂನ ಕೊಲ್ಲೋರ್ ಥರ ಕಾಣಿಸಲಿಲ್ಲ. 153 00:16:55,557 --> 00:16:56,433 ದೇವ್ರೇ. 154 00:16:56,891 --> 00:16:58,268 ಹೌದು. ಕೆಟ್ಟದಾಗಿತ್ತು. 155 00:16:59,602 --> 00:17:03,606 ಸರಿ. ಯಾರೋ ಬಂದ್ರು. ಡಾಕ್ಟರ್ಗಳ ಮೇಲೆ ಗುಂಡು ಹಾರಿಸಿದ್ರು. 156 00:17:03,690 --> 00:17:05,191 ಬ್ಯಾಂಗ್ ಬ್ಯಾಂಗ್. 157 00:17:07,068 --> 00:17:08,403 ಇಲ್ಲೇನಾಯ್ತು? 158 00:17:09,821 --> 00:17:13,491 ಬಹುಶಃ ಇಲ್ಲಿ ರೀಸ್ ಇಬ್ರು ಮಾಸ್ಕ್ ಹಾಕ್ಕೊಂಡಿರೋ ಕೊಲೆಗಾರರ ಜೊತೆ 159 00:17:13,575 --> 00:17:15,118 ಹೋರಾಟ ಮಾಡ್ದ. 160 00:17:15,368 --> 00:17:16,327 "ಬಹುಶಃ?" 161 00:17:16,411 --> 00:17:17,829 ಇಲ್ಲಿ ಯಾರೂ ಇಲ್ಲ. 162 00:17:17,912 --> 00:17:21,458 ಮತ್ತೆ ರೀಸ್ ಪ್ರಕಾರ, ಅವನ ಒಬ್ಬ ಕೊಲೆಗಾರ ಇಲ್ಲೇ ಬಿದ್ದಿದ್ದ 163 00:17:21,541 --> 00:17:25,253 ರಕ್ತದ ಮಡುವಿನಲ್ಲಿ ಬಿದ್ದಿದ್ದ. ಶೂಟ್ ಮಾಡಿದೆ. ಮೂರು ಬಾರಿ. 164 00:17:25,336 --> 00:17:27,130 ಯಾರಾದ್ರೂ ಸಾಕ್ಷಿ ಅಳಿಸಿದ್ರಾ? 165 00:17:27,213 --> 00:17:30,508 ಮೊದಲು ನಾನೇ ಬಂದಿದ್ದು. ದಾಳಿಕೋರನ ಯಾವುದೇ ಸೂಚನೆ ನನಗೆ ಕಾಣಲಿಲ್ಲ, 166 00:17:30,592 --> 00:17:32,761 ಯಾವುದೇ ದಾಳಿಕೋರ, ಜೀವಂತ ಅಥವಾ ಮೃತ. 167 00:17:32,844 --> 00:17:36,222 ಸರ್, ಕ್ಲಿನಿಕ್ನಲ್ಲಿ ಸೆಕ್ಯೂರಿಟಿ ಕ್ಯಾಮೆರಾಗಳಿಲ್ವಾ? 168 00:17:36,306 --> 00:17:38,308 ಇಲ್ಲ. ಗ್ರಾಹಕರ ಗೌಪ್ಯತೆ. 169 00:17:38,892 --> 00:17:40,185 ವೈದ್ಯಕೀಯ ನ್ಯಾಯಶಾಸ್ತ್ರ 170 00:17:40,268 --> 00:17:43,563 ಏನೂ ಇಲ್ಲ. ರೀಸ್ನ ಒಂಬತ್ತು-ಮಿಲೀಮೀಟರ್ನಲ್ಲಿನ ಬುಲೆಟ್ ಬಿಟ್ಟು. 171 00:17:44,105 --> 00:17:46,316 ಹಾಗಾದ್ರೆ ಅವನು ಯಾಕೆ ಹೊರ್ಗಡೆ ಇದಾನೆ? 172 00:17:46,399 --> 00:17:48,526 ಯಾಕಂದ್ರೆ ಇದು ಯಾವ್ದೂ ಅರ್ಥ ಆಗ್ತಾ ಇಲ್ಲ. 173 00:17:48,985 --> 00:17:51,488 ಅವನಿಗೆ ಚಾಕು ಗಾಯ ಇದೆ. ನನ್ನ ಹತ್ರ ಚಾಕು ಇಲ್ಲ. 174 00:17:51,571 --> 00:17:55,533 ಅಲ್ಲದೇ, ಮನೆಯ ಸೆಕ್ಯೂರಿಟಿ ಫೂಟೇಜ್ ರೀಸ್ ಆರಾಮಗಿ ಹೋಗ್ತಾ ಇರೋದು ತೋರಿಸ್ತಿದೆ. 175 00:17:55,617 --> 00:17:57,535 ನಂತರ ಹೆದರಿಕೊಂಡು ಬರ್ತಿದಾನೆ. 176 00:17:57,619 --> 00:18:02,165 ಜೇಮ್ಸ್ ರೀಸ್ ಒಂದೋ ಈ ಕೋಣೇಲಿ ಯಾರ್ ಜೊತೆಗೋ ಹೊಡೆದಾಡಿದ ಅಥವಾ ಯಾರ್ ಜೊತೆಗೂ ಹೊಡ್ದಾಡಿಲ್ಲ. 177 00:18:02,957 --> 00:18:05,502 ನಾನು ಒಂದು ಮನವರಿಕೆ ಮಾಡ್ಕೊಂಡ್ರೆ ಆಮೇಲೆ ಇನ್ನೊಂದು 178 00:18:06,336 --> 00:18:10,131 ನಂಗೆ ಗೊತ್ತಿರೋದಂದ್ರೆ ಜೇಮ್ಸ್ ರೀಸ್ ತಾನು ಹೇಳಿದ್ದನ್ನ ನಂಬಿದಾನೆ. 179 00:18:11,925 --> 00:18:14,219 ಅವನ ತಲೆ ಪರೀಕ್ಷೆ ಮಾಡೋದಕ್ಕೂ ಕಾರಣ ಇತ್ತು. 180 00:19:18,908 --> 00:19:21,077 ಎಲ್ಲಾ ಹೇಳಿದೀನಿ. ಇನ್ನೇನೂ ಉಳ್ದಿಲ್ಲ. 181 00:19:21,160 --> 00:19:25,206 ಎನ್ಗ್ರಾಂ ಕ್ಲಿನಿಕ್ನಲ್ಲಿ ದಾಳಿಕೋರರ ಯಾವುದೇ ಲಕ್ಷಣ, ಮೃತ ದೇಹ ಇರ್ಲಿಲ್ಲ. 182 00:19:25,290 --> 00:19:26,749 ಅದನ್ನ ಹೇಗೆ ವಿವರಿಸ್ತೀಯಾ? 183 00:19:31,671 --> 00:19:34,007 ಗ್ಯಾರೇಜ್ ಪಕ್ಕದ ಗೇಟ್ನಲ್ಲಿ ಬೇಟಿ ಮಾಡು. 184 00:19:36,050 --> 00:19:37,427 ಇಎಂಎಸ್ ಅನ್ನ ಕೇಳಿದ್ಯಾ? 185 00:19:37,510 --> 00:19:41,180 ಕೆಲವೊಮ್ಮೆ ಅವ್ರಿಗೆ ತನಿಖೆ ಮೊದ್ಲು ದೇಹನ ತೆಗ್ಯೋಕ್ ಹೇಳ್ತಾರೆ. 186 00:19:41,264 --> 00:19:43,892 ನಾನು ಇಎಂಎಸ್ ಎಂಇ, ಸಿಎಸ್ಐ, ಎಲ್ಲಾರ್ಗೂ ಕೇಳ್ದೆ. 187 00:19:43,975 --> 00:19:46,811 -ನಂಗೆ ಹುಚ್ ಹಿಡ್ದಿಲ್ಲ. -ನಾನ್ ಹಾಗ್ ಹೇಳಿಲ್ಲ. 188 00:19:47,353 --> 00:19:49,522 ಅದನ್ನ ಸಾಬೀತು ಮಾಡೋಕೆ ಯಾರಾದ್ರೂ ಬೇಕು. 189 00:19:50,231 --> 00:19:52,859 MRI ಸ್ಕ್ಯಾನ್ ನಂತರ ನಿನ್ ಮೇಲೆ ದಾಳಿ ಆಯ್ತಲ್ವಾ? 190 00:19:52,942 --> 00:19:54,611 -ಹೌದು -ಸರಿ ಹಾಗಾದ್ರೆ 191 00:19:54,694 --> 00:19:57,780 ನಿಂಗೆ ರಿಸಲ್ಟ್ ನೋಡೋಕ್ ಆಗಿಲ್ಲ ಅಂದ್ಕೋತೀನಿ. 192 00:19:57,864 --> 00:19:59,407 ತುಂಬಾ ಕೆಲಸ ಇತ್ತು. 193 00:19:59,490 --> 00:20:00,992 ಇದು ಬಿಡುಗಡೆ. 194 00:20:01,743 --> 00:20:05,747 ಸಹಿ ಮಾಡಿದ್ರೆ ಫೈಲ್ ನೋಡಿ ಸ್ಕ್ಯಾನ್ ಸರ್ಯಾಗಿದೆ ಅಂತ ಕೇಸ್ಗೆ ಸಹಾಯ ಮಾಡ್ಬಹ್ದು 195 00:20:05,830 --> 00:20:09,709 ಸ್ಕ್ಯಾನ್ ಸರ್ಯಾಗಿದೆ ಅಂತ ಸಾಬೀತಾದ್ರೆ ಕೇಸ್ಗೆ ಸಹಾಯ ಆಗುತ್ತಾ. ಹೇಗೆ? 196 00:20:09,792 --> 00:20:11,961 ನನ್ನನ್ ಯಾರೂ ನಂಬಲ್ಲ. ಥ್ಯಾಂಕ್ಸ್. 197 00:20:12,045 --> 00:20:14,631 ನಿನ್ ಕೇಸಲ್ಲಿರೋ ಏಜೆಂಟ್ ನಿನ್ನನ್ ನಂಬ್ತಾನೆ. 198 00:20:15,298 --> 00:20:17,091 -ಹೋಲ್ಡರ್ ಭೇಟಿ ಮಾಡಿದ್ಯಾ? -ಹೌದು 199 00:20:17,842 --> 00:20:21,930 ಅವನು ಎನ್ಸಿಐಎಸ್ ಏಜೆಂಟ್. ಯಾರಾದ್ರೂ ಸೀಲ್ನ ಹಿಡ್ದು ಫೇಮಸ್ ಆಗೋದೇ ಅವ್ನ್ ಗುರಿ. 200 00:20:22,013 --> 00:20:24,849 ಅವ್ನು ಮೊದ್ಲು ಬಂದಿದ್ರೂ ನೀನ್ ಯಾಕ್ ಇನ್ನೂ ಹೊರ್ಗಡೆ ಇದೀಯಾ? 201 00:20:33,024 --> 00:20:36,027 -ನಿನ್ ರಿಸರ್ಚ್ ನೀನೇ ಇಟ್ಕೋತೀಯಾ? -ಯಾವ ರಿಸರ್ಚ್? 202 00:20:39,614 --> 00:20:40,823 ಹೌದು, ಇದೆ. 203 00:20:42,367 --> 00:20:43,576 ನಾನ್ ಅದನ್ನ ನೋಡ್ಬೇಕು. 204 00:20:45,954 --> 00:20:48,498 ನಾನು ನಂದೇ ಖಾಸಗಿ ವೈದ್ಯಕೀಯ ಮಾಹಿತಿ ಪಡ್ಕೋಬಹ್ದು. 205 00:20:49,207 --> 00:20:51,668 ನಿನ್ ಹತ್ರ ಪೋಲೀಸ್ ರಿಪೋರ್ಟ್ ಕಾಪಿ ಇಲ್ಲ 206 00:20:52,794 --> 00:20:54,295 ತೋರ್ಸು, ಸಹಿ ಹಾಕ್ತೀನಿ. 207 00:21:07,517 --> 00:21:09,560 ಹೋಲ್ಡರ್ ಕ್ಲಿನಿಕ್ಗೆ ಮೊದ್ಲು ಬಂದಿದ್ನಾ 208 00:21:10,269 --> 00:21:12,438 ಅದನ್ನ ಅರ್ಥ ಮಾಡ್ಕೋತಿದೀನಿ ಅಂತ ಹೇಳ್ದ. 209 00:21:23,533 --> 00:21:26,035 ಥ್ಯಾಂಕ್ಸ್. ಸಂಪರ್ಕದಲ್ಲಿರ್ತೀನಿ, ಕಮಾಂಡರ್. 210 00:21:26,119 --> 00:21:28,746 ಇರು, ನಿನ್ ಹತ್ರ ಯಾವ್ ಥರದ್ ಫೋನ್ ಇದೆ? 211 00:21:30,665 --> 00:21:32,750 -ಇಂಥದ್ದು. -ಇರು. ಇರು... ಯಾವ್ ಥರದ್ದು? 212 00:21:35,253 --> 00:21:36,587 ಇಲ್ಲೇ ಇರು. 213 00:22:13,791 --> 00:22:15,126 ನಿನ್ ಫೋನ್ ತೋರ್ಸು. 214 00:22:16,461 --> 00:22:17,545 ತೋರ್ಸು. 215 00:22:21,382 --> 00:22:25,386 ಇದು ಏರ್ಪ್ಲೇನ್ ಮೋಡ್ನಲ್ಲಿರಲಿ. ಸರೀನಾ? ಆಫ್ ಮಾಡ್ಬೇಡ. ಏರ್ಪ್ಲೇನ್ ಮೋಡ್. 216 00:22:25,470 --> 00:22:26,929 ಇದು ಫಾರಡೇ ಬ್ಯಾಗ್. 217 00:22:27,013 --> 00:22:30,058 ನೀನು ಎಸ್ಸಿಐಎಫ್ಗೆ ಹೋಗಿದ್ರೆ ಕೆಲಸ ಮಾಡೋದು ಅರ್ಥ ಆಗುತ್ತೆ. 218 00:22:31,184 --> 00:22:33,811 ಅನ್ಎನ್ಕ್ರಿಪ್ಟೆಡ್ ಸ್ಮಾರ್ಟ್ಫೋನ್ ಟ್ರಾಕಿಂಗ್ 219 00:22:33,895 --> 00:22:35,813 ಡಿವೈಸ್, ಅದ್ರಿಂದ ಫೋನೂ ಮಾಡ್ಬಹ್ದು 220 00:22:35,897 --> 00:22:38,399 ನಾನ್ ಹೀಗೇ ವಿದೇಶೀ ಬೇಹುಗಾರಿಕೆ ಮಾಡ್ತಿದ್ದೆ. 221 00:22:38,483 --> 00:22:42,779 ಅದನ್ನ ಬ್ಯಾಗಲ್ಲಿಡು. ಇದು... ಇದು ಪ್ರಿಪೇಡ್ ಫೋನ್. 222 00:22:42,862 --> 00:22:45,698 ಅದ್ರಿಂದ ನನ್ನ ಕಾಂಟಾಕ್ಟ್ ಮಾಡು. ಕಾಲ್, ಟೆಕ್ಸ್ಟ್ ಬೇಡ. 223 00:22:45,782 --> 00:22:49,202 ನೀನು ಕ್ಯಾಶ್ ಕೊಟ್ಟು ಗೂಗಲ್ ಗಿಫ್ಟ್ ಕಾರ್ಡ್ ತಗೋ. 224 00:22:49,285 --> 00:22:50,828 ಇದನ್ನ ಬರ್ಕೋ, ಪ್ಲೀಸ್. 225 00:22:50,912 --> 00:22:54,248 ಇದನ್ನ ಬಳಸಿ ಥ್ರೀಮಾ ಅಕೌಂಟ್ ಸೆಟ್ ಮಾಡು. 226 00:22:54,332 --> 00:22:58,044 ವಾಟ್ಸಾಪ್ ಬೇಡ. ಅದು ಬಹಳ ವರ್ಷದಿಂದ ರಾಜಿಯಾಗಿದೆ. ಸರೀನಾ? 227 00:22:58,127 --> 00:23:00,713 ಥ್ರೀಮಾ, ಟಿ-ಎಚ್-ಆರ್-ಇ-ಇ-ಎಂ-ಎ. 228 00:23:02,048 --> 00:23:03,049 ಪೆನ್. 229 00:23:05,093 --> 00:23:09,430 ನನ್ನ ಖಾಸಗಿ ಯೂಸರ್ನೇಮ್ ಕೊಡುತ್ತಿದ್ದೇನೆ ಇದರಿಂದ ಥ್ರೀಮಾದಲ್ಲಿ ನನ್ನನ್ನು ಸಂಪರ್ಕಿಸು 230 00:23:14,060 --> 00:23:15,728 ನೆನಪಿಟ್ಟುಕೊಂಡು ಇದನ್ನು ಅಳಿಸಿಬಿಡು 231 00:23:18,397 --> 00:23:20,858 ಹೌದು. ಇದು ಬಹಳ ಎಚ್ಚರಿಕೆ. 232 00:23:22,902 --> 00:23:25,446 ಕಹಾನಿ ಬಗ್ಗೆ ನಾನು ಸರಿ ಇದ್ದಲ್ಲಿ, ಇದೂ ಸಾಕಾಗಲ್ಲ. 233 00:23:28,783 --> 00:23:31,744 ಸರಿ. ಥ್ಯಾಂಕ್ಸ್, ಕಮಾಂಡರ್. 234 00:23:35,498 --> 00:23:36,999 ನನ್ನನ್ನ ರೀಸ್ ಅಂತ ಕರೀಬಹ್ದು 235 00:23:37,834 --> 00:23:40,628 ನೀನು ನನ್ನ ಕಥೆ ಹೇಳ್ತಾ ಇದ್ರೆ, ನನ್ನ ಹೆಸರೂ ಬಳಸಬಹ್ದು. 236 00:23:41,212 --> 00:23:44,465 ಸರಿ. ರೀಸ್. ಇಲ್ಲೇ ಇರು. 237 00:24:32,930 --> 00:24:34,182 ಯಾವನೋ ನೀನು? 238 00:24:41,772 --> 00:24:43,858 ಅಯ್ಯೋ. 239 00:27:53,547 --> 00:27:55,174 ಏನು? ನಿದ್ದೆ ಮಾಡ್ತಿದ್ಯಾ? 240 00:27:55,257 --> 00:27:59,178 ಜಿಎಂಟಿ ಪ್ಲಸ್ ಮೂರು, ಅಣ್ಣಾ. ನಂದು ಹಾಳಾದ್ ಯೆಮೆನ್ ಟೈಮ್. ಏನ್ ನಡೀತಾ ಇದೆ? 241 00:28:04,517 --> 00:28:05,518 ನಮ್ ಹುಡುಗ ಸಿಕ್ಕಿದ 242 00:28:07,686 --> 00:28:08,729 ನಮ್ ಹುಡುಗ? 243 00:28:19,281 --> 00:28:21,826 ರೀಸ್, ಇದು... ಇದು ಟಾರ್ಗೆಟ್ ಪ್ಯಾಕೇಜ್. 244 00:28:21,909 --> 00:28:24,703 ಕುಡ್ಸ್ ಕೊರೊನಾಡೋದಲ್ಲಿ ಸೀಲ್ಗಳನ್ನ ಗುರಿ ಮಾಡಿದ್ರೆ 245 00:28:24,787 --> 00:28:27,957 ತನಿಖೆ ಅವ್ರ್ ಪರ್ವಾಗಿರೋಕೆ ಅವ್ರಿಗೆ ಯಾರಾದ್ರೂ ಬೇಕು ಅಂದಿದ್ದೆ 246 00:28:28,040 --> 00:28:32,378 ಎನ್ಸಿಐಎಸ್ಯ ಏಜೆಂಟ್ ಜೋಶ್ ಹೋಲ್ಡರ್ನ ನನ್ನ ಮತ್ತೆ ಬೂಜರ್ ಕೇಸ್ಗೆ ಹಾಕಿದಾರೆ. 247 00:28:32,461 --> 00:28:37,299 ಯೋಚ್ನೆ ಮಾಡು. ಸಿಪಿಡಿ ಪ್ರತಿಕ್ರಿಯೆ ಕೊಡ್ತು ಅಂತ ಹೇಳಿದ್ರೂ ಇಲ್ಲಿ ಅವ್ನೇ ಮೊದ್ಲು ಬಂದಿದ್ದು. 248 00:28:37,383 --> 00:28:42,304 ಇದನ್ನೂ ನೋಡು, ಅವ್ನು ಇಎಂಟಿಗಿಂತ ಮೊದ್ಲು ಎಂಆರ್ಐ ಕ್ಲಿನಿಕ್ಗೆ ಹೋದ. 249 00:28:42,972 --> 00:28:45,141 ಅವ್ನು ಇಲ್ಲೇ ಇರ್ದೇ ಇದ್ದಿದ್ರೆ ಹೀಗಾಗಲ್ಲ. 250 00:28:46,142 --> 00:28:49,854 ಅವ್ನೇ ಟ್ರಿಗರ್ ಎಳ್ದಿದ್ದು. ಅವ್ನೇ ತಪ್ಪಿಸ್ಕೊಂಡ. 251 00:28:52,731 --> 00:28:54,024 ಒಂದ್ ಮಾತ್ ಕೇಳ್ತೀನಿ. 252 00:28:57,445 --> 00:28:58,654 ನಿಂಗೆ ಹೇಗನಿಸ್ತಿದೆ? 253 00:28:59,738 --> 00:29:00,781 ನಾನ್ ಚೆನ್ನಾಗಿದೀನಿ 254 00:29:08,622 --> 00:29:11,709 ಅದು ತಲೆನೋವಿಗೆ ತುಂಬಾ ಒಳ್ಳೇದು. ಒಂದೇ ಸಾಕು. 255 00:29:13,169 --> 00:29:16,255 ಇನ್ನೂ ಹೆಚ್ಚು ತಗೊಂಡ್ರೆ ಖಂಡಿತ ಅಪಾಯ. 256 00:29:19,800 --> 00:29:20,926 ಸರಿ. 257 00:29:21,886 --> 00:29:25,347 ಮೊದಲನೆಯದಾಗಿ, ನಿಮ್ಮ ಕಣ್ಗಾವಲು ಕೆಟ್ಟದಾಗಿದೆ. 258 00:29:25,723 --> 00:29:29,185 ಆ ದೊಡ್ ಗಾಡಿ ತಗೊಂಡು ನೀವು ಇಷ್ಟ್ ಹತ್ರ ಬಂದ್ರೆ ಸಿಕ್ ಹಾಕ್ಕೋತೀರಾ. 259 00:29:29,268 --> 00:29:32,813 ಗೊತ್ತಪ್ಪಾ. ನಾನು ಏಜೆನ್ಸಿಯವನು ಅಲ್ದೇ ಇದ್ರೂ ಮುಠ್ಠಾಳ ಅಲ್ಲ. 260 00:29:32,897 --> 00:29:36,442 ನಾನು ಟೀಮ್ಸ್ನಿಂದ ಲೆಕ್ರಾನ್ ಉಂಗುರ ತಂದಿದೀನಿ ಅವ್ನು ನನ್ನ ನೋಡಿಲ್ಲ. 261 00:29:44,074 --> 00:29:47,495 ಲೈಟ್ ಬಿಯರ್ ಕುಡೀತಾನೆ. ಅದು ಅನುಮಾನ. 262 00:29:51,999 --> 00:29:53,250 ಇದಕ್ಕೆ ಏನ್ ಮಾಡ್ತಿದೀಯಾ 263 00:29:55,044 --> 00:29:56,879 ಕಣ್ಣಲ್ ಕಣ್ಣಿಟ್ ನೋಡ್ದೆ, ಬೆನ್. 264 00:30:00,299 --> 00:30:01,342 ಅದು ಅವ್ನೇ. 265 00:30:09,725 --> 00:30:10,809 ಈಗೇನ್ ಮಾಡೋದು? 266 00:30:19,944 --> 00:30:21,403 ರಾಯ್? ಬೋಹೆಮ್? 267 00:30:21,654 --> 00:30:23,739 ಕಾರ್ಮೆನ್? ತುಂಬಾ ಸಂತೋಷ ಆಯ್ತು. 268 00:30:23,822 --> 00:30:26,742 -ನಿಮ್ಗೆ ಎರಡು ಬೆಡ್ರೂಮ್ ಬೇಕಿತ್ತಲ್ವಾ? -ಹೌದು. 269 00:30:26,825 --> 00:30:29,828 -ಅದ್ಭುತ. ಮೇಲ್ಗಡೆ ಒಂದು ಶೋ ಯೂನಿಟ್ ರೆಡಿ ಇದೆ. -ಸರಿ. 270 00:30:31,580 --> 00:30:34,583 ಮೊದ್ಲು ಬೀಚ್ ನೋಡ್ಬಹ್ದು ಅಂದ್ಕೊಂಡೆ. 271 00:30:34,708 --> 00:30:37,711 -ಖಂಡಿತ. ಈ ಕಡೆ ಬನ್ನಿ. -ಅದ್ಭುತ. 272 00:30:41,257 --> 00:30:43,509 ಬೆಲ್ಲೋಜೆಂಟೆ ಒಂದು ಒಳ್ಳೇ ಕಮ್ಯೂನಿಟಿ. 273 00:30:45,511 --> 00:30:47,638 ಇಲ್ಲಿ ನಿಮ್ಮಂಥ ಕಸಿಗಳು ತುಂಬಾ ಇದಾರೆ. 274 00:30:47,721 --> 00:30:50,140 ನೀವು ಸಕ್ರಿಯವಾಗಿದೀರಾ ಅಂತ ನಂಗೊತ್ತು, 275 00:30:50,224 --> 00:30:53,686 ಇಲ್ಲಿ ಮಹಡಿ ಮೇಲೆ ಹೀಟೆಡ್ ಪೂಲ್, ಫಿಟ್ನೆಸ್ ಸೆಂಟರ್ ಎಲ್ಲಾ ಇದೆ. 276 00:30:53,769 --> 00:30:56,647 ಮತ್ತೆ ಸ್ಯಾನ್ ಡಿಯಾಗೋದಲ್ಲೇ ಅತ್ಯುತ್ತಮ ಸರ್ಫ್ ಬ್ರೇಕ್. 277 00:30:56,730 --> 00:30:59,733 ಇವ್ನು ಸರ್ಫ್ ಮಾಡೋದು ಬರೀ ಇಂಟರ್ನೆಟ್ ಮಾತ್ರ. 278 00:31:07,616 --> 00:31:08,659 ಬೈಕ್ ದಾರಿ. 279 00:31:25,509 --> 00:31:27,344 ಇಲ್ಲಿ ಯಾವ್ ಥರದ್ ಸೆಕ್ಯುರಿಟಿ ಇದೆ? 280 00:31:27,428 --> 00:31:29,847 -ಬಾಗ್ಲು ಯಾವತ್ತೂ ಬೀಗ ಹಾಕಿರುತ್ತೆ. -ಸರಿ. 281 00:31:29,930 --> 00:31:32,850 -ಇದು ಸುರಕ್ಷಿತ ಪ್ರದೇಶ. -ಅಲಾರ್ಮ್ ಸಿಸ್ಟಮ್ ಬೇಕಾಗಲ್ಲ. 282 00:31:32,933 --> 00:31:35,352 ಕಳ್ಳತನದ ಸಮಸ್ಯೆ ಇಲ್ಲ ಅಂತ ಮಾತ್ ಕೊಡ್ತೀನಿ. 283 00:31:35,436 --> 00:31:38,022 ಸರಿ. ನಾನ್ ಮೇಲ್ಗಡೆ ಹೋಗೋಕ್ ರೆಡಿಯಾಗಿದೀನಿ. 284 00:31:38,105 --> 00:31:39,398 ನಡೀರಿ. 285 00:31:39,690 --> 00:31:41,900 ಎಲ್ಲಾ ಯೂನಿಟ್ಗಳನ್ನ ವಿಶೇಷವಾಗಿ ಮಾಡಿದಾರೆ 286 00:31:41,984 --> 00:31:44,653 ಉನ್ನತೀಕರಿಸಿದ ಸೌಲಭ್ಯಗಳು, ಪರಿಸರ-ಸ್ನೇಹಿ ಕಿಟಕಿಗಳು. 287 00:31:44,945 --> 00:31:47,781 ಹಿಂದಿನ ವರ್ಷ ಇಡೀ ಬಿಲ್ಡಿಂಗ್ಗೆ ಸೋಲಾರ್ ಹಾಕ್ಸಿದೀವಿ. 288 00:31:47,865 --> 00:31:50,159 -ಹೌದಾ? -ಹೌದು. 289 00:31:50,826 --> 00:31:52,077 ಹಸಿರು ಕ್ರಾಂತಿ. 290 00:31:53,037 --> 00:31:55,539 ಅಂಗಳಕ್ಕೆ ಮುಖವಾಗಿರೋ ಕೆಲವು ಯೂನಿಟ್ಗಳಿದಾವೆ. 291 00:31:55,623 --> 00:31:58,292 ಆದ್ರೆ ನಿಜವಾದ್ ಬಹುಮಾನ ಅಂದ್ರೆ ಪಸಿಫಿಕ್. 292 00:32:05,507 --> 00:32:07,176 ಹೇಯ್, ಇದು ಲಿಜ್. 293 00:32:07,718 --> 00:32:11,597 ನನ್ ಬಾಸ್ ದೇಶದಲ್ಲಿಲ್ಲ, ನಾನು ಗ್ಯಾಸ್ ಇಟ್ಕೊಂಡು ಕೆಲಸ ಇಲ್ದೇ ಕೂತಿದೀನಿ 294 00:32:11,680 --> 00:32:15,768 ಸ್ಯಾನ್ ಡಿಯಾಗೋಗೆ ಬಂದು ನಿನ್ನ ಕರ್ಕೊಂಡ್ ಹೋಗ್ಬಹ್ದು ಅಂತ ಅಂದ್ಕೊಂಡೆ. 295 00:32:15,851 --> 00:32:17,394 ಸ್ನೇಹಪರ ಆಕಾಶ ತೆರೆದಿದೆ. 296 00:32:18,062 --> 00:32:19,021 ನಾನು... 297 00:32:20,064 --> 00:32:25,069 ನನ್ನ ಹುಡುಗೀರು ನೆನಪಾಗ್ತಾ ಇದಾರೆ, ರೀಸ್. ಆಮೇಲೆ ಮಾತಾಡ್ತೀನಿ. 298 00:32:36,163 --> 00:32:37,247 ಕಾಲ್ಗೆ ಒಂದು. 299 00:32:40,209 --> 00:32:41,210 ಆಯ್ಕೆ. 300 00:32:44,296 --> 00:32:47,508 ನೀನು ಇದನ್ನ ಮಾಡ್ಬೇಕು ಅಂತಿಲ್ಲ. ನೀನು ಬಿಗ್ ಬ್ಲೈಂಡ್. 301 00:32:47,591 --> 00:32:50,260 ಏನೇ ಆದ್ರೂ ನೀನು ಈ ಆಟ ಆಡ್ತೀಯಾ ಅಲ್ವಾ? 302 00:32:51,387 --> 00:32:53,097 ನೀನ್ ನಿನ್ ಕಾರ್ಡ್ ಇಟ್ಕೋ. 303 00:32:53,555 --> 00:32:55,265 ಸಲಹೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. 304 00:32:59,728 --> 00:33:02,022 ಚೆಕ್ ಹೇಳ್ಬೇಕಾ? ಚೆಕ್. 305 00:33:03,816 --> 00:33:04,817 ಚೆಕ್. 306 00:33:06,985 --> 00:33:08,237 ಕಾಲ್ಗೆ ಇಪ್ಪತ್ತು. 307 00:33:15,869 --> 00:33:17,454 ತಮಾಷೆ ಮಾಡ್ತಾ ಇದೀಯಾ? 308 00:33:18,288 --> 00:33:19,164 ಜೋರ್ಡಾನ್. 309 00:33:19,248 --> 00:33:20,708 ೧ ವಾರ ನನ್ ಫೋನ್ ಎತ್ತಲ್ಲ. 310 00:33:20,791 --> 00:33:24,545 ಏನಾದ್ರೂ ಸರಿ ಇಲ್ಲ ಅಂತ ಅನ್ನಿಸ್ದಾಗ. ನಿಂಗೆ ತೊಂದ್ರೆ ಇರ್ಬಹ್ದು, ಇಲ್ಲ. 311 00:33:24,628 --> 00:33:27,923 ಪೋಕರ್ ಟೇಬಲ್ನಲ್ಲಿ ಕಾಲೇಜ್ ಹುಡುಗರನ್ನ ಲೂಟಿ ಮಾಡ್ತಾ ಇದೀಯಾ ಹಲೋ. 312 00:33:28,006 --> 00:33:28,924 ಬಾಯ್ ಮುಚ್ಚು ಮಗಾ 313 00:33:30,551 --> 00:33:31,927 ಸರಿ. ಬೆಟರ್ ಚೆಕ್. 314 00:33:36,640 --> 00:33:38,434 -ಎಲ್ಲವೂ ಒಳಗೆ. -ಎಲ್ಲವೂ ಒಳಗೆ. 315 00:33:40,310 --> 00:33:43,313 ಬೇಗ ನಿಲ್ಸು. ನೀನು ಉಸ್ತಾದ್ ಜೊತೆ ಆಡ್ತಾ ಇದೀಯಾ. 316 00:33:43,397 --> 00:33:44,815 -ಸರ್. -ಹೌದು, ಮೇಡಮ್. 317 00:33:50,070 --> 00:33:51,321 -ಮಡಚಿ. -ಒಳ್ಳೇ ಕೆಲಸ. 318 00:33:51,405 --> 00:33:52,865 ಏನ್ ಕರ್ಮ, ಮಗಾ. 319 00:33:56,243 --> 00:33:58,328 ಕೆಲಸ ಮಾಡ್ತಾ ಇದೀನಿ. ಏನ್ ಹೇಳಲಿ? 320 00:33:58,412 --> 00:34:00,748 ಹಿಂದಿನ್ ೬ ತಿಂಗ್ಳು ವ್ಯರ್ಥ ಆಯ್ತು ಅಂತ ಹೇಳು 321 00:34:01,540 --> 00:34:05,627 ನಿನ್ನ ಸಿರಿಯಾ ಮತ್ತೆ ಟರ್ಕಿಲಿ ದಿನಕ್ಕೆ $1,000ದ ಖರ್ಚಲ್ಲಿಟ್ಟಿದ್ದು ನಿನ್ನ, 322 00:34:05,711 --> 00:34:08,464 ನನ್ನ, ಮತ್ತೆ ವೋಲ್ಟ್ಸ್ಟ್ರೀಮ್ನ ಲಾಭಕ್ಕಾಗಿತ್ತು. 323 00:34:08,547 --> 00:34:11,258 ಅಲೆಪ್ಪೋದಲ್ಲಿ ಕೊಡ್ಸಿದ್ ಹೋಟೆಲ್ ರೂಮ್ ಕೆಟ್ಟದಾಗಿತ್ತು 324 00:34:11,341 --> 00:34:13,218 -ಉಳ್ಕೋಳೋಕೆ ಹಣ ಕೊಡ್ಬೇಕಿತ್ತು -ಹೌದು 325 00:34:13,302 --> 00:34:17,264 ನಿಂಗೆ ಹಣ ಕೊಟ್ಟಿಲ್ಲ, ಅಲ್ವಾ ನಾನು ಅದಕ್ಕೆ ಮತ್ತೆ ನಿನ್ ಸೆಕ್ಯೂರಿಟಿಗೆ ಕೊಟ್ಟೆ 326 00:34:17,347 --> 00:34:19,933 ಅದ್ ಹ್ಯಾಗೋ ನಿಂಗೆ ಈ ವರ್ಷದ್ ದೊಡ್ ಕಥೆ ಸಿಕ್ತು. 327 00:34:20,017 --> 00:34:22,603 -ಚೆನ್ನಾಗ್ ಕೆಲಸ ಮಾಡ್ತೀನಿ. -ಹಾಗಾದ್ರೆ ಸುಮ್ನಿರು. 328 00:34:22,686 --> 00:34:26,190 ಇದ್ರ್ ಜೊತೆಗೆ, ನಾನು ಎಬಿಸಿ೭ನಲ್ಲಿ ಜೇಮ್ಸ್ ರೀಸ್ ಬಗ್ಗೆ ತಿಳ್ಕೋಬೇಕಾ? 329 00:34:27,775 --> 00:34:31,153 ಎಬಿಸಿ೭ಗೆ ಅವನಿಂದ ಸಹಿ ಮಾಡಿರೋ ವೈದ್ಯಕೀಯ ಬಿಡುಗಡೆ ಸಿಕ್ಕಿಲ್ಲ. 330 00:34:34,990 --> 00:34:36,200 ಹೇಳು. 331 00:34:37,659 --> 00:34:40,537 ರೀಸ್ ಮಾನಸಿಕ ಸಾಮರ್ಥ್ಯದ ಬಗ್ಗೆ ಕೆಲವು ಪ್ರಶ್ನೆಗಳಿವೆ. 332 00:34:40,913 --> 00:34:43,874 ಪೋಲೀಸರು ಕ್ರೈಮ್ ಸೀನ್ಗೆ ಬರುವುದನ್ನೇ ಕಾಯುತ್ತಿದ್ದೇನೆ. 333 00:34:46,543 --> 00:34:48,837 ಅವನು ಕುಟುಂಬನ ಕೊಲೆ ಮಾಡಿದ್ನಾ? 334 00:34:49,546 --> 00:34:51,173 ಅದ್ರ್ ಮೇಲೇ ಕೆಲಸ ಮಾಡ್ತಿದೀನಿ. 335 00:34:53,133 --> 00:34:56,053 ನನ್ ಅಲ್ಸರ್ಗೆ ನಿನ್ ಹೆಸ್ರಿಟ್ಟಿದೀನಿ, ಅಲ್ಸರ್ ಕೇಟಿ. 336 00:34:56,136 --> 00:34:58,347 -ನೀನು ಬಹಳ ಚಿಂತೆ ಮಾಡ್ತೀಯಾ. -ಹೌದು. 337 00:35:00,182 --> 00:35:03,936 ನೀನು ಪ್ರಭಾವವಿರೋ ಕೆಲಸ ಚೆನ್ನಾಗ್ ಮಾಡ್ತೀಯಾ. ಇದಕ್ಕೆ ತುಂಬಾ ಕಾದಿದೀನಿ. 338 00:35:04,311 --> 00:35:06,897 ವೋಲ್ಟ್ಸ್ಟ್ರೀಮ್ನ ದೊಡ್ಡ ಲಾಭ ಅಂದ್ರೆ ನೇರತನ. 339 00:35:06,980 --> 00:35:10,150 24 ಗಂಟೆ ಇದೆ, ಆಮೇಲೆ ನನ್ನ ಉಪಯೋಗಕ್ಕೆ ಬರೋದೇನಾದ್ರೂ ಬೇಕು. 340 00:35:11,944 --> 00:35:13,195 ಸರಿ. ಅವಳು ಮಾಡ್ತಾಳೆ. 341 00:35:30,337 --> 00:35:34,842 ಮೊಲ ಹೋಗ್ತಾ ಇದೆ. ಅವನು 180ರಲ್ಲಿ ಹೋಗ್ತಾ ಇದಾನಾ ಅಂತ ತಿಳಿಸ್ತೀನಿ. ಚೆನ್ನಾಗ್ ಬೇಟೆಯಾಡು. 342 00:37:43,178 --> 00:37:44,221 ಸಿಟ್ರೆಪ್? 343 00:37:45,389 --> 00:37:48,809 ಬೇವರ್ಸಿ ಈಗ್ ತಾನೇ ಫ್ರೀವೇಗೆ ಹೋದ. ನೀನೂ ಹೊರಡು. 344 00:38:29,224 --> 00:38:30,267 ಬಿಯರ್. 345 00:38:32,769 --> 00:38:33,770 ಏನಾದ್ರೂ? 346 00:38:34,104 --> 00:38:38,108 ಇಲ್ಲ. ಬೇಬಿಸಿಟ್ಟರ್ ಪಾರ್ನ್ ಬಗ್ಗೆ ತುಂಬಾ ತಲೆ ಕೆಡಿಸ್ಕೊಂಡಿದಾನೆ ಅಷ್ಟೇ. 347 00:38:42,237 --> 00:38:43,280 ತಲೆನೋವುಗಳು. 348 00:38:44,781 --> 00:38:47,242 ನಾನು ನಿನ್ನೆ ರಾತ್ರಿ ನಿದ್ದೆ ಮಾಡಿಲ್ಲ ಅಷ್ಟೇ. 349 00:38:47,325 --> 00:38:51,705 ಆ ಮನೇಲಿದ್ರೆ ನಾನೂ ಮಾಡ್ತಿರ್ಲಿಲ್ಲ. ನೀನು ಇಲ್ಲೇ ನಿದ್ದೆ ಮಾಡು. 350 00:38:51,788 --> 00:38:55,751 ನೀನು ಅದ್ರ ಮೇಲೆ ನಿದ್ದೆ ಮಾಡ್ದಾಗಿಂದ ನಾನು ಅ ಶೀಟ್ಗಳನ್ನ ತೊಳೆದೇ ಇಲ್ಲ. 351 00:38:55,834 --> 00:38:58,253 ನೀನು ಯಾವತ್ತೂ ಆ ಶೀಟ್ಗಳನ್ನ ತೊಳ್ದಿಲ್ಲ. 352 00:38:58,336 --> 00:38:59,463 ಅದೇ. 353 00:39:03,050 --> 00:39:06,928 ರಿಂಗ್ ಆಗ್ತಿದೆ. ಏಯ್! ಫೋನ್ ರಿಂಗ್ ಆಗ್ತಿದೆ. 354 00:39:08,680 --> 00:39:10,515 -ಅಯ್ಯೋ. -ವಾಷಿಂಗ್ಟನ್. 355 00:39:10,849 --> 00:39:13,894 -ವಾಷಿಂಗ್ಟನ್ನಿಂದ ಯಾರ್ ಫೋನ್ ಬಂದಿದೆ? -ಒಳ್ಳೇ ಪ್ರಶ್ನೆ. 356 00:39:28,033 --> 00:39:29,076 ಹೇಗಿದೀಯಾ ರಿಕ್? 357 00:39:29,743 --> 00:39:30,952 ಹೇಯ್, ಅಣ್ಣಾ. 358 00:39:32,746 --> 00:39:35,499 ಹಿಂದೆ ಒಬ್ಬ ಪರಿಚದಯವರು ನಿನಗಾಗಿ ಕಾಯ್ತಾ ಇದಾರೆ. 359 00:39:42,506 --> 00:39:43,715 ಮೇಡಮ್ ಸೆಕ್ರೆಟರಿ 360 00:39:45,425 --> 00:39:46,593 ಕಮಾಂಡರ್. 361 00:39:47,677 --> 00:39:49,554 ವಾರ್ಕಾಮ್ನಲ್ಲಿ ಏನಾಯ್ತು ಕೇಳ್ದೆ. 362 00:39:49,638 --> 00:39:52,390 ಎಡ್ಮಿರಲ್ ಮೇಲೆ ದಾಳಿ ನಿನ್ ಕೇಸಿಗೆ ಒಳ್ಳೇದಲ್ಲ. 363 00:39:52,474 --> 00:39:55,185 ನಿಮಗಿಂತ ಕಡಿಮೆ ಸಂಬಳದ ಸೀಲ್ಗಳಿಗೆ ಇದು ಮೋಸ ಅಲ್ವಾ? 364 00:39:55,268 --> 00:39:58,355 ನಾನು ಮೋಸ ಮಾಡ್ತಾ ಇಲ್ಲ. ಜೆರಿ ಆಗಾಗ ತುಂಬಾ ಕೊಚ್ಕೋತಾನೆ. 365 00:40:01,233 --> 00:40:02,943 ನಿಮ್ಮ ತಂದೆ ಸೀಲ್ ಆಗಿದ್ದರಲ್ವಾ? 366 00:40:04,111 --> 00:40:05,112 ಹೌದು, ಮೇಡಮ್. 367 00:40:06,905 --> 00:40:10,951 ಸೈನಿಕನ ಮಗ ಆಗಿರೋದು ವಿಶೇಷ ಹೆಮ್ಮೆ. ಹಾಗೇ ವಿಶೇಷವಾದ ಹೊರೆ ಕೂಡ. 368 00:40:13,036 --> 00:40:14,663 ಐರಿಷ್ ಕುಡೀತೀಯಾ ಕಮಾಂಡರ್? 369 00:40:15,872 --> 00:40:17,749 ಇತ್ತೀಚಿಗೆ ನಾನು ತುಂಬಾ ಆರಿಸಲ್ಲ. 370 00:40:26,800 --> 00:40:30,971 ರಿಕ್. ೨ ಯೆಲ್ಲೋ ಸ್ಪಾಟ್ಸ್ ತರ್ತೀಯಾ ಪ್ಲೀಸ್? 371 00:40:31,263 --> 00:40:32,347 ಸರಿ, ಮೇಡಮ್. 372 00:40:35,600 --> 00:40:39,229 ಸೀಲ್ಗಳು ಅವ್ರ್ ಕೆಲವು ದಾಳಿ ತಂತ್ರಗಳನ್ನ ಆರ್ಮಿ ಹೆಲಿಕಾಪ್ಟರ್ ಬಳಸಿ 373 00:40:39,312 --> 00:40:40,856 ತಯಾರಿಸಿದಾರೆ ಅಂತ ಗೊತ್ತಾ? 374 00:40:42,023 --> 00:40:46,903 ಯುವ ಸೀಲ್ ಆದ ನಿಮ್ಮಪ್ಪ, ಮತ್ತೆ ಹಿರಿಯ ಪೈಲಟ್ ಆದ ನಮ್ಮಪ್ಪ, ಒಬ್ಬರಿಗೊಬ್ಬರು ಅಡ್ಡ ಬಂದಿದ್ರೆ 375 00:40:46,987 --> 00:40:48,822 ಆಗಿರಬಹುದಾದ ಅನಾಹುತನ ಊಹೆ ಮಾಡು. 376 00:40:49,239 --> 00:40:51,032 ಅಪ್ಪಂಗೆ ಹಾರಾಟ ಇಷ್ಟ ಇರ್ಲಿಲ್ಲ. 377 00:40:52,409 --> 00:40:54,494 ಬಹುಶಃ ನನ್ನ ಅಪ್ಪನ್ ಜೊತೆ ಹೋಗಿದ್ದಕ್ಕೆ. 378 00:40:56,413 --> 00:40:59,416 ಮೇಡಮ್, ಇದು ನಮ್ ಕಡೆಯಿಂದ. 379 00:41:03,712 --> 00:41:05,672 ವಾರ್ಕಾಮ್ ನನ್ ಥಿಯರಿ ಬಗ್ಗೆ ಕೇಳ್ತಾ? 380 00:41:07,174 --> 00:41:11,303 ಕಹಾನಿ ನಮಗೆ ಸಿರಿಯಾದಲ್ಲಿ ಬರೀ ಸುಳ್ಳು ಹೇಳಿರೋದಷ್ಟೇ ಅಲ್ಲ. 381 00:41:11,386 --> 00:41:16,349 ಎನ್ಸಿಐಎಸ್ ಸ್ಯಾನ್ ಡಿಯಾಗೋದಲ್ಲಿ ಕನಿಷ್ಠ ಒಬ್ಬರಾದರೂ ಸಹಾಯ ಮಾಡ್ತಿದಾರೆ ಅಂತ ನಂಗನ್ಸುತ್ತೆ. 382 00:41:17,350 --> 00:41:21,897 ಅದಕ್ಕೂ ಮೀರಿ ನಂಗೊತ್ತಿಲ್ಲ. ಆದ್ರೆ ನಾವು ಈ ಬಗ್ಗೆ ಈಗಲೇ ಕ್ರಮ ಕೈಗೊಳ್ಳಬೇಕು. 383 00:41:21,980 --> 00:41:24,733 ಅವನು ಕೇವಲ ನನ್ನ ಸೈನ್ಯದವರೆಗೆ ಬರೋ ಹಾಗೆ ಮಾಡ್ಬೇಕು. 384 00:41:24,816 --> 00:41:27,027 ಕಹಾನಿಯಿಂದ ನಿನಗೆ ಅಪಾಯ ಇಲ್ಲ, ಕಮಾಂಡರ್. 385 00:41:27,110 --> 00:41:28,737 ಮೇಡಮ್. ಅದು ನಮಗೆ ಗೊತ್ತಿಲ್ಲ. 386 00:41:30,447 --> 00:41:31,823 ಹೇಯ್, ನ್ಯೂಸ್ ಹಾಕಿ. 387 00:41:33,491 --> 00:41:34,659 ನಾವು ಹಾಗೇ ಮಾಡ್ತೀವಿ. 388 00:41:34,743 --> 00:41:35,577 ಮುಂದೆ ಹೋಗೋಣ. 389 00:41:35,660 --> 00:41:38,163 ಇರಾನೀ ಶಸ್ತ ತಜ್ಞ ಡಾ.ಜಹಾನ್ ಕಹಾನಿ 390 00:41:38,246 --> 00:41:42,292 ಉತ್ತರ ಸಿರಿಯಾದಲ್ಲಿ ನಡೆದ ಉನ್ನತ ಮಟ್ಟದ ಸೇನಾ ಕಾರ್ಯಾಚರಣೆಯಲ್ಲಿ ಮೃತನಾದನು. 391 00:41:42,375 --> 00:41:46,087 ಈ ದಾಳಿ 12 ನೇವಿ ಸೀಲ್ಗಳ ಸಾವಿನಲ್ಲಿ ಪರ್ಯವಸಾನವಾದ ಕಹಾನಿಯನ್ನು ಬಂಧಿಸುವ 392 00:41:46,171 --> 00:41:48,506 ವಿಫಲ ಕಾರ್ಯಾಚರಣೆಯ ಕೆಲವೇ ವಾರಗಳಲ್ಲಿ ಆಗಿದೆ. 393 00:41:48,590 --> 00:41:50,508 ಪೆಂಟಗಾನ್ ಈ ಹೇಳಿಕೆಯನ್ನು ನೀಡಿದೆ: 394 00:41:50,592 --> 00:41:52,219 "ವಿಶ್ವ ವಿಶೇಷವಾಗಿ ಸಿರಿಯನ್ನರು 395 00:41:52,302 --> 00:41:56,556 ಮಧ್ಯ ಏಷ್ಯಾದ ಉನ್ನತ ರಾಸಾಯನಿಕ ತಜ್ಞನಿಂದ ಸ್ವಾತಂತ್ರ್ಯವನ್ನು ಗೌರವಿಸುವವರಿಗೆ ಇನ್ನು 396 00:41:56,640 --> 00:41:59,100 ಅಪಾಯವಿಲ್ಲವೆಂದು ತಿಳಿದು ಸಮಾಧಾನವಾಗಿರಬಹುದು." 397 00:42:07,525 --> 00:42:10,487 ಯುದ್ಧ ಮನೆವರೆಗೂ ಬಂದ್ರೆ ಹೇಗನಿಸುತ್ತೆ ಅಂತ ನಂಗೊತ್ತು. 398 00:42:11,029 --> 00:42:14,574 ಆದರೆ ಈ ಉದ್ದೇಶ ಈಡೇರಿದೆ ಅನ್ನೋದನ್ನ ಕೇಳಿ ನಿಂಗೆ ಶಾಂತಿ ಸಿಗುತ್ತೆ 399 00:42:15,116 --> 00:42:16,493 ಅಂತ ಅಂದ್ಕೋತೀನಿ. 400 00:42:18,203 --> 00:42:19,537 ಗುಡ್ ನೈಟ್, ಕಮಾಂಡರ್. 401 00:42:30,966 --> 00:42:34,511 ಆಪರೇಷನ್ ಓಡಿನ್ಸ್ ಸ್ವೋರ್ಡ್ನ ಹಿಂದಿನ ವೈಫಲ್ಯದ ಬಗ್ಗೆ ಈಗಲೂ 402 00:42:34,594 --> 00:42:36,388 ತನಿಖೆ ನಡೆಯುತ್ತಿದೆ. 403 00:42:48,692 --> 00:42:49,693 ಯೋ. 404 00:42:50,235 --> 00:42:51,736 ಏನು? ಏನಾದ್ರೂ ಇದ್ಯಾ? 405 00:42:51,820 --> 00:42:55,907 ಹೌದು. ನಮ್ ಹುಡುಗ ನಿನ್ನ ಬಯೋಮೆಟ್ರಿಕ್ಸ್ನ ಟೀಮ್ ಡೇಟಾಬೇಸ್ನಿಂದ ಹೊರಗಡೆ ತೆಗೆದ. 406 00:42:56,783 --> 00:42:58,535 ಸರಿ. ನಾನು ಅವನ ಮುಖ್ಯ ಆರೋಪಿ. 407 00:42:58,618 --> 00:43:02,706 ಆದ್ರೆ ಹೋಲ್ಡರ್ ಹಾಳಾದ್ ಕೊಲೆ ನಡ್ಯೋ 2 ದಿನ ಮೊದ್ಲು ನಿನ್ ಪ್ರಿಂಟ್ಗಳನ್ನ ತಗೊಂಡ. 408 00:43:04,374 --> 00:43:06,001 ನಮಗೆ ಬೇಕಾದವನು ಅವನೇನಾ. 409 00:43:10,005 --> 00:43:11,381 ತಿಳ್ಕೊಳ್ಳೋ ಒಂದು ದಾರಿ. 410 00:43:15,552 --> 00:43:17,178 ಚಾಕು ಗಾಯ, ಎಡ ಮುಂದೋಳು. 411 00:43:17,554 --> 00:43:20,098 ಹೌದು. ನಿಂಗೇನೋ ತಂದಿದೀನಿ. 412 00:43:33,278 --> 00:43:36,406 ಹುಡುಗಿಯರು, ಮತ್ತೆ ಬೂಜರ್ಗಾಗಿ. 413 00:43:53,048 --> 00:43:55,425 -ಹೇಯ್. -ನೀನ್ ಪೋಲೀಸಾ? 414 00:43:55,508 --> 00:43:59,304 ಇಲ್ಲ. ಪ್ರೆಸ್. ಜೇಮ್ಸ್ ರೀಸ್ ಮಿದುಳಿನ ಸ್ಕ್ಯಾನ್ ಬಗ್ಗೆ ಫೋನ್ ಮಾಡಿದ್ದೆ. 415 00:43:59,387 --> 00:44:00,430 ನಾನೇ ಮಾತಾಡಿದ್ದು. 416 00:44:00,513 --> 00:44:03,683 ನಾವು ಮಾಹಿತಿ ಕೊಡೋ ಮೊದ್ಲು ಹೊಸಾ ಡಾಕ್ಟರ್ನ ನಿಯೋಜಿಸಬೇಕು. 417 00:44:03,767 --> 00:44:05,769 ನಂಗಿದು ನಿನ್ನೆನೇ ಬೇಕಿತ್ತು. 418 00:44:14,611 --> 00:44:16,279 -ಒಂದು ನಿಮಿಷ -ಥ್ಯಾಂಕ್ಸ್ 419 00:44:34,089 --> 00:44:36,633 ಹೇಯ್, ಜೋರ್ಡಾನ್. ಹೌದು, ಅದು ಸಿಕ್ತು! 420 00:44:37,133 --> 00:44:40,887 ಹೌದು, ಕೇಳು. ನೀನು ಈಗ್ಲೇ ಎಲ್.ಎ.ಯಲ್ಲಿ ಒಬ್ಬ ನರರೋಗತಜ್ಞರನ್ನ ಹುಡುಕಬೇಕು. 421 00:44:41,721 --> 00:44:43,848 ನನ್ನನ್ನ ನಂಬು. ಕಥೆ ಇನ್ನೂ ಸಖತ್ತಾಗಿದೆ. 422 00:47:09,077 --> 00:47:11,371 ಇದು ಬೂಜರ್ನ ಮೆಚ್ಚಿನ ಗನ್ ಆಗಿತ್ತು. 423 00:47:12,830 --> 00:47:17,460 ಕಿಂಬರ್ 1911, 45. ಅವನು ಟೆಕ್ಸಾಸ್ನಲ್ಲಿ ಇದೇ ಪಾಪುನ ಆಡಿಸ್ಕೊಂಡ್ ಬೆಳೆದಿದಾನೆ. 424 00:47:17,919 --> 00:47:20,964 ಆತ್ಮಹತ್ಯೆ ಮಾಡ್ಕೋಬೇಕು ಅಂತಿದ್ರೆ ಅವನು 1911 ಬಳಸ್ತಾ ಇದ್ದ. 425 00:47:22,382 --> 00:47:24,842 ದಡ್ಡ ನನ್ ಮಕ್ಳು ತಪ್ಪು ಗನ್ನಿಂದ ಸಾಯಿಸಿದ್ರಿ. 426 00:47:26,886 --> 00:47:28,721 ಆರಾಮಾಗಿ ಮಾತಾಡೋಣ. 427 00:47:29,514 --> 00:47:32,350 ಶಾಂತವಾಗಿದ್ರೆ ಜೀವಂತವಾಗಿರ್ತೀಯಾ, ಅರ್ಥ ಆಯ್ತಾ? 428 00:47:37,397 --> 00:47:41,985 ಸರಿ, ಸರಿ. ನಾನು... ನಾನು ನಿನ್ನ ಗೆಳೆಯನ್ನ ಸಾಯಿಸಲಿಲ್ಲ. 429 00:47:42,068 --> 00:47:43,236 -ಸಾಯಿಸಿದೆ. -ಇಲ್ಲ. 430 00:47:43,319 --> 00:47:46,406 ನೀನು ನನ್ನ ಹೆಂಡತಿನ ಕೊಂದೆ. ನನ್ನ ಮಗಳನ್ನ ಕೊಂದೆ. 431 00:47:47,156 --> 00:47:50,201 -ನನ್ನ ಕೊಲ್ಲೋಕೆ ನೋಡ್ದೆ. -ಇಲ್ಲ, ನಾನ್ ಯಾರನ್ನೂ ಕೊಂದಿಲ್ಲ. 432 00:47:50,285 --> 00:47:51,202 ಆಯುಧ ತೋರಿಸು. 433 00:47:51,286 --> 00:47:54,330 -ನಾನ್ ಯಾರನ್ನೂ ಕೊಂದಿಲ್ಲ. -ನಿನ್ನ ಆಯುಧ ತೋರಿಸು. 434 00:48:01,629 --> 00:48:03,089 ಎಡ ತೋಳು ಆ ಕಡೆ ತಿರುಗಿಸು. 435 00:48:09,429 --> 00:48:10,930 ಇನ್ನೊಂದು ತೋಳನ್ನ ತಿರುಗಿಸು. 436 00:48:18,104 --> 00:48:19,105 ಸರಿ. 437 00:48:24,902 --> 00:48:28,197 ನೀನು ಅವರನ್ನ ಕೊಲ್ಲದೇ ಇದ್ರೂ ಬಹುಶಃ ಅದನ್ನ ಮುಚ್ಚಿ ಹಾಕಿರಬಹುದು. 438 00:48:28,865 --> 00:48:29,866 ಯಾರ್ ಕಳ್ಸಿದ್ದು? 439 00:48:30,700 --> 00:48:32,243 ದರಿದ್ರ ಕೈ ಒಳಗಡೆ ಇಡು. 440 00:48:36,581 --> 00:48:39,125 ನಾನೊಂದು ಪ್ರಶ್ನೆ ಕೇಳ್ದೆ. 441 00:48:42,670 --> 00:48:44,881 -ಅಳಬೇಡ. -ನಂಗೊತ್ತಿಲ್ಲ. 442 00:48:44,964 --> 00:48:47,925 ಇರಾನ್? ಸಿರಿಯಾ? 443 00:48:50,011 --> 00:48:53,598 ಮತ್ತೆ ಕೇಳೋ ಹಾಗೆ ಮಾಡಬೇಡ. ಯಾರಿಗಾಗಿ ಕೆಲಸ ಮಾಡ್ತೀಯಾ? 444 00:48:54,599 --> 00:48:56,726 ಅಯ್ಯಪ್ಪಾ, ಬೋರ್ ಹೊಡೀತಾ ಇದೆ, ಬಾಸ್. 445 00:49:10,448 --> 00:49:14,118 ಅವನು ಇಡೀ ದಿನ ಸುಳ್ಳು ಹೇಳಬಹುದು. ನಮಗೆ ಗೊತ್ತಿರೋದು ನಮಗೇ ಗೊತ್ತು. 446 00:49:14,702 --> 00:49:17,330 ಇದು ಪ್ರಶ್ನೆಯಲ್ಲ ಇವನ ಬಗ್ಗೆ ನಮಗೆ ಎಲ್ಲಾ ಗೊತ್ತು. 447 00:49:21,376 --> 00:49:23,419 ಪ್ಲೀಸ್, ನಂಗೇನೂ ಮಾಡಬೇಡಿ. 448 00:49:30,843 --> 00:49:33,012 ಸಾಯ್ಲಿ. ಇದು ಈಗಲ್ಲ. ಹಾಳಾಗ್ ಹೋಗ್ಲಿ. 449 00:49:33,596 --> 00:49:34,972 ಅವನಿಗೆ ಮರೆವಿನ ರೋಗ ಇದೆ. 450 00:49:35,973 --> 00:49:37,350 ಬೇಡ್ಕೋತೀನಿ. ಬೇಡ್ಕೋತೀನಿ. 451 00:49:38,393 --> 00:49:41,312 -ಕಮಾಂಡರ್... -ನನ್ ಜೊತೆ ಯಾಕೆ ನೇರವಾಗಿ ಮಾತಾಡಲ್ಲ? 452 00:49:41,396 --> 00:49:42,605 ಯಾರ ಜೊತೆ ಮಾತು? 453 00:49:43,898 --> 00:49:47,402 ಕೇಳು, ಸರೀನಾ? ಬರೀ ಕೇಳು. ನಾನು ನಿನ್ನ ಮೇಲೆ ದಾಳಿ ಮಾಡಲ್ಲ. 454 00:49:47,735 --> 00:49:50,279 ನಾನು ಬರೀ... ಇದೆಲ್ಲದೂ ದೂರ ಹೋಗುತ್ತೆ. 455 00:49:51,197 --> 00:49:52,907 -ಎಲ್ಲಾನೂ ದೂರ ಹೋಗುತ್ತಾ? -ಹೌದು. 456 00:49:52,990 --> 00:49:55,493 ಸೀಲ್ ಬಯೋಮೆಟ್ರಿಕ್ಸ್ ಇಂದ ಥಂಬ್ಪ್ರಿಂಟ್ ತಗೊಂಡೆ. 457 00:49:55,576 --> 00:49:58,162 ನಾನು ಓಡಿನ್ಸ್ ಸ್ವೋರ್ಡ್ಗೆ ಸಹಾಯ ಮಾಡ್ತಿದ್ದೆ. 458 00:50:02,375 --> 00:50:06,963 -ನೀನು ಎಲ್ಲಾ ಹಾಳು ಮಾಡಿದೆ. -ಕಮಾಂಡರ್. ನಾನೊಬ್ಬ ಫೆಡರಲ್ ಏಜೆಂಟ್. 459 00:50:07,046 --> 00:50:10,508 ಫೆಡರಲ್ ಏಜೆಂಟಾ? ನಾನು 9-1-1 ಡಯಲ್ ಮಾಡ್ದೆ. ಅದು ಪೋಲೀಸ್. 460 00:50:10,591 --> 00:50:12,844 ನೀನು ಅಲ್ಲಿ ಮೊದಲು ಬರೋಕೆ ಸಾಧ್ಯನೇ ಇಲ್ಲ. 461 00:50:12,927 --> 00:50:15,179 ಇಲ್ಲ. ನೀನೇ ಮೊದಲು ಅಲ್ಲಿ ಇರದಿದ್ರೆ. 462 00:50:15,263 --> 00:50:18,349 ಡಿಸ್ಪ್ಯಾಚ್ನಿಂದ ಫೋನ್ ಬಂದಿತ್ತು. ನೀನು ನೇವಿ ಅಂತ ಗೊತ್ತು. 463 00:50:18,433 --> 00:50:19,809 ನೀನು ನೇವಿ ಅಂತ ಗೊತ್ತು. 464 00:50:23,688 --> 00:50:24,647 ಸುಳ್ಳು ಹೇಳಬೇಡ. 465 00:50:25,898 --> 00:50:26,941 ಇಲ್ಲ. 466 00:50:29,360 --> 00:50:31,988 ಹಾಳಾಗ್ ಹೋಗ್ಲಿ. 467 00:50:32,321 --> 00:50:34,240 ಬೂಜರ್ನ ಹತ್ತಿರನೇ ಇದು ಗೊತ್ತಿತ್ತು. 468 00:50:34,323 --> 00:50:37,326 ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ ಅಂತ ಅಲ್ಫಾ ಪ್ಲಟೂನ್ ಜೊತೆ 469 00:50:37,410 --> 00:50:40,413 ಸುರಂಗದಲ್ಲಿರುವಾಗಲೇ ಗೊತ್ತಿತ್ತು, ಈಗ್ಲೂ ಗೊತ್ತು, ಸರೀನಾ? 470 00:50:40,496 --> 00:50:42,790 -ಕಮಾಂಡರ್... -ನನ್ನ ಬಲೆಗೆ ಬೀಳಿಸ್ದೆ. 471 00:50:43,416 --> 00:50:48,004 ನೀನು... ನಿಂಗೆ ಹುಶಾರಿಲ್ಲ. ಹುಶಾರಿಲ್ಲ. 472 00:50:51,632 --> 00:50:56,387 ನೀನ್ ಹೇಳ್ತಾ ಇರೋದು ನಿಜಾನೇ ಆದ್ರೆ, ಇಲ್ಲಿ ಯಾವ್ದೇ ಕೊಲೆಗಾರ ಇಲ್ಲ. 473 00:50:58,222 --> 00:50:59,849 ನಾನೇ ನನ್ ಕುಟುಂಬನ ಕೊಂದೆ. 474 00:51:01,601 --> 00:51:04,854 ಇಲ್ಲ, ಇಲ್ಲ, ಅಯ್ಯೋ. 475 00:51:09,942 --> 00:51:12,737 ನೀನ್ ಏನೇ ಹೇಳಿದ್ರೂ ನಾನು ಅದನ್ನ ಮಾತ್ರ ಒಪ್ಪಲ್ಲ. 476 00:51:12,987 --> 00:51:15,490 -ಕಮಾಂಡರ್, ಇಲ್ಲ, ಬೇಡ, ಬೇಡ! -ಅಲ್ಲಾಡಬೇಡ. 477 00:51:15,573 --> 00:51:16,824 -ಗಲ್ಲ ಮೇಲೆತ್ತು. -ಇಲ್ಲ! 478 00:51:16,908 --> 00:51:18,493 ನಿನ್ ಹಾಳಾದ್ ಗಲ್ಲ ಮೇಲೆತ್ತು. 479 00:51:19,410 --> 00:51:23,664 ಸೌಲ್ ಆಗ್ನನ್. ಸೌಲ್ ಆಗ್ನನ್. ಸೌಲ್ ಆಗ್ನನ್. 480 00:51:25,333 --> 00:51:28,795 ಏನು? ಏನ್ ಹೇಳ್ತಾ ಇದೀಯಾ? 481 00:51:28,878 --> 00:51:31,714 ಸೌಲ್ ಆಗ್ನನ್. ಅವನೇ. ಅವನೇ ನಂಗೆ ಹಣ ಕೊಡ್ತಾನೆ. 482 00:51:32,256 --> 00:51:36,886 ಅದೇ ಅವನ ಹೆಸರು. ಅವನು ನಂಗೆ ಮಾಹಿತಿ ಕೊಡ್ತಾನೆ. ನನ್ನ ಖಾತೆಲಿ ಹಣ ಬರುತ್ತೆ. 483 00:51:38,805 --> 00:51:41,057 ನಂಗಷ್ಟೇ ಗೊತ್ತು. ಅಷ್ಟೇ ನಾನು... 484 00:54:38,359 --> 00:54:40,361 ಉಪ ಶೀರ್ಷಿಕೆ ಅನುವಾದ: ರಾಜು