1 00:00:14,724 --> 00:00:16,767 ನ್ಯಾಯಸ್ಥಾಪಕರ ಪುಸ್ತಕದಲ್ಲಿ, 2 00:00:16,851 --> 00:00:20,771 ಯುದ್ದಕ್ಕೆ ತನ್ನ ಜನರನ್ನು ಆರಿಸುವುದು ಹೇಗೆಂದು ಗಿಡಿಯನ್ ದೇವರನ್ನು ಕೇಳಿದ. 3 00:00:23,607 --> 00:00:28,279 ದೇವರು ಗಿಡಿಯನ್ಗೆ ಅವನ ಜನರನ್ನು ನದಿಗೆ ಕರೆದುಕೊಂಡು ಹೋಗಿ ಕುಡಿಸುವಂತೆ ಹೇಳಿದರು. 4 00:00:30,364 --> 00:00:34,952 ತಮ್ಮ ಹೊಟ್ಟೆಯ ಮೇಲೆ ಮಲಗಿ ನಾಯಿಗಳಂತೆ ಕುಡಿಯುವವರು ಅವನಿಗೆ ಪ್ರಯೋಜನವಿರಲಿಲ್ಲ. 5 00:00:37,455 --> 00:00:38,914 ಗಿಡಿಯನ್ ನೋಡಿದ, 6 00:00:39,582 --> 00:00:43,836 ಕೆಲವರು ಮಂಡಿಯೂರಿ ದಿಗಂತದತ್ತ ದೃಷ್ಟಿ ನೆಟ್ಟು ಕುಡಿಯುತ್ತಿದ್ದರು, 7 00:00:44,962 --> 00:00:46,422 ಕೈಯಲ್ಲಿ ಈಟಿಗಳಿದ್ದವು. 8 00:00:48,966 --> 00:00:50,760 ಅವರು ಕೆಲವರು ಮಾತ್ರವೇ ಇದ್ದರೂ, 9 00:00:52,511 --> 00:00:54,597 ಅವನಿಗೆ ಅವರೇ ಬೇಕಿದ್ದರು. 10 00:00:55,639 --> 00:00:57,391 ಪೋರ್ಟ್ಸ್, ಆರ್ಮ್ಸ್. 11 00:00:59,268 --> 00:01:02,104 ರೆಡಿ. ಗುರಿಯಿಡಿ. ಫೈರ್. 12 00:01:04,231 --> 00:01:06,275 ಹಿಂದೆ. ಹಿಂದೆ. 13 00:01:08,110 --> 00:01:10,988 ರೆಡಿ. ಗುರಿಯಿಡಿ. ಫೈರ್. 14 00:01:12,698 --> 00:01:15,826 ಇನ್ಸಿರ್ಲಿಕ್ ಏರ್ ಬೇಸ್ ಎರಡು ವಾರಗಳ ಹಿಂದೆ 15 00:01:15,951 --> 00:01:17,328 ಅಲ್ಫಾ, ಒಳಗೆ ತಾ. 16 00:01:24,251 --> 00:01:26,629 ಕೆಮಿಕಲ್ ಕಹಾನಿಯ ವಶಕ್ಕೆ ಪರವಾನಗಿ ಸಿಕ್ಕಿದೆ. 17 00:01:26,712 --> 00:01:27,838 ಒಳ್ಳೇದಾಯ್ತು! 18 00:01:29,715 --> 00:01:33,594 ಅವನು ಸಿರಿಯಾದಲ್ಲಿದ್ದಾನೆ. ಇಂಟೆಲ್ ಇನ್ನೊಂದು ದಾಳಿಯಾಗಲಿದೆ ಎನ್ನುತ್ತಿದೆ. 19 00:01:33,677 --> 00:01:34,887 ಇರು, ಡಾನಿ ಎಲ್ಲಿ? 20 00:01:34,970 --> 00:01:37,765 ಆಸ್ಪತ್ರೆಯಲ್ಲಿ ಐವಿ ಹಾಕಿಕೊಂಡಿದ್ದಾನೆ. ತಲೆನೋವು. 21 00:01:37,848 --> 00:01:38,682 ತಲೆನೋವಾ? 22 00:01:38,766 --> 00:01:40,392 ಓಡಿ ಸುಸ್ತಾಗಿದ್ದಾನೆ. 23 00:01:40,476 --> 00:01:41,560 ಓಡಿ ಅಲ್ಲ. 24 00:01:41,644 --> 00:01:43,854 ಎಲೆಕ್ಟ್ರೋಲೈಟ್ ಕೊಡ್ತೀನಿ. ಸುಧಾರಿಸ್ತಾನೆ. 25 00:01:43,938 --> 00:01:46,732 ಅವನ ಹೆಂಡತಿಯ ಡೆಲಿವರಿ ಇರೋದಕ್ಕೆ ಅವನಿಗೆ ಟೆನ್ಷನ್. 26 00:01:46,816 --> 00:01:47,775 ಬೂಜರ್ನ ಮಗುವಿಗೆ! 27 00:01:48,526 --> 00:01:50,361 ಹೌದು. ಹೋಗೋ ಮುಚ್ಕೊಂಡು, ಲೆಕ್ರಾನ್. 28 00:01:50,444 --> 00:01:52,404 ಚಿಕ್ಕ ಬೂಜರ್ ಬರೋದೇ ನಮ್ ಭಾಗ್ಯ. 29 00:01:52,488 --> 00:01:54,490 ಅವನು ಐದಡಿ ಎರಡಿಂಚು ಇದ್ದರೂ! 30 00:01:54,573 --> 00:01:56,283 ನೀನು ಮುಠ್ಠಾಳ. ಐದಡಿ ಮೂರು ಇಂಚು. 31 00:01:56,367 --> 00:01:58,118 ಸರಿ. ಇದನ್ನು ಮುಗಿಸೋಣ. 32 00:01:58,619 --> 00:02:00,204 ಡಾನಿ,ೆೇಗಿದ್ಹೀಯದ? 33 00:02:00,287 --> 00:02:01,956 ಒಳ್ಳೆ ಪಿಟ್ ಬುಲ್ ಥರ ಇದ್ದೀನಿ. 34 00:02:02,915 --> 00:02:05,125 ಸರಿ ಹಾಗಾದ್ರೆ. ತಿನ್ನೋಣ. 35 00:02:06,085 --> 00:02:06,961 ಸರಿ. ಹುಡುಗ್ರಾ. 36 00:02:07,044 --> 00:02:10,881 ನಾವು ದೇಸೀ ಮೀನು ದೋಣಿಯಲ್ಲಿ ದಡದಿಂದ 800 ಮೀಟರ್ ದೂರದಲ್ಲಿ ಪ್ರವೇಶಿಸೋಣ. 37 00:02:10,965 --> 00:02:13,050 ನಮ್ಮ ಗುರಿಯ ಕಡೆಗೆ ಪೂರ್ವಕ್ಕೆ ಈಜೋಣ. 38 00:02:13,133 --> 00:02:14,718 ಇಲ್ಲಿ 0232 ಉಬ್ಬರವಿದೆ. 39 00:02:14,802 --> 00:02:15,928 ಮೆಡಿಟೇರಿನಿಯನ್ ಸಮುದ್ರ ಸಿರಿಯನ್ ಕಿನಾರೆಯಿಂದ 5 ಕಿಮೀ 40 00:02:16,011 --> 00:02:18,889 ಅಲ್ಲಿ ಕತ್ತಲಿರುತ್ತೆ. ಬೆಳದಿಂಗಳು 14% ಪ್ರಕಾಶವಿರುತ್ತೆ. 41 00:02:29,275 --> 00:02:30,860 ಈ ಸುರಂಗಗಳು 20 ಅಥವಾ 30 ಅಡಿ 42 00:02:30,943 --> 00:02:33,737 ಗಟ್ಟಿಯಾದ ಸುಣ್ಣದ ಕಲ್ಲಿನ ಅಡಿಯಲ್ಲಿರಬಹುದು. 43 00:02:33,821 --> 00:02:35,865 ಬ್ಯಾಟ್ಮ್ಯಾನ್ ಮತ್ತು ಸಿಗ್ನೋರ್ ಸ್ಕ್ವಾಡ್ 44 00:02:35,948 --> 00:02:37,199 ಬಂದರೂ ಅಲ್ಲಿ ಹೋಗಬಾರದು. 45 00:02:38,075 --> 00:02:41,704 ವಿಷಯ ತಿಳಿಸುವ ಒಳ್ಳೆಯ ವಿಧಾನ ಅಂದ್ರೆ ಪ್ರವೇಶದ್ವಾರ ಮತ್ತು ದಾರಿಯಲ್ಲಿ 46 00:02:41,787 --> 00:02:43,706 ಕವಲುಗಳ ಬಗ್ಗೆ ರಿಲೇ ಕೊಡುವುದು. 47 00:02:43,789 --> 00:02:48,168 ನೆಲಮಾಳಿಗೆಯಲ್ಲಿನ ಪ್ರವೇಶ ದ್ವಾರಕ್ಕೆ ಹೋದ ತಕ್ಷಣ ನಮಗೆ ಮತ್ತೆ ಸಂಪರ್ಕ ಸಿಗಬೇಕು. 48 00:02:48,294 --> 00:02:50,546 ಈ ಸುರಂಗದ ನಕ್ಷೆಗಳನ್ನ ನಂಬಬಹುದಾ, ಸರ್? 49 00:02:50,629 --> 00:02:53,132 ಸಿರಿಯಾದ ಸೈನ್ಯ ಸ್ಥಳೀಯ ಸೈನಿಕನನ್ನು ಕೊಟ್ಟಿದೆ 50 00:02:53,215 --> 00:02:55,843 ಅವನು ಕಂಪೌಂಡ್ ಕೆಳಗಿನ ಸುರಂಗಗಳಲ್ಲಿ ಆಟವಾಡುತ್ತಿದ್ದ 51 00:02:55,926 --> 00:02:57,386 ಇದು ಇವನಿಗೆ ವೈಯಕ್ತಿಕ. 52 00:02:57,469 --> 00:03:00,639 ಕಹಾನಿ ಅವನವರನ್ನು ಸಾಯಿಸಿದ್ದಾನೆ. ಅವನು ನಮ್ ಜೊತೆ ಇರುತ್ತಾನೆ. 53 00:03:01,098 --> 00:03:02,099 ರೋಜರ್. 54 00:03:03,434 --> 00:03:04,810 ಐದು ಕಿಲೋಮೀಟರ್ ಹೊರಗೆ. 55 00:03:06,562 --> 00:03:09,064 ಮೇಲ್ಬದಿಯಿಂದ ತೆಗೆದುಕೊಳ್ಳಲು ತಯಾರಾಗಿ. 56 00:03:13,152 --> 00:03:15,404 ಒಳಬದಿ ಚೆನ್ನಾಗಿದೆ, ಚೀಫ್. ಏನ್ ಹೇಳ್ತೀರಾ? 57 00:03:15,487 --> 00:03:17,156 ಕಹಾನಿ ರೇಡಾರ್ನಲ್ಲಿದ್ದಾನೆ 58 00:03:17,239 --> 00:03:20,492 ಕಂಪೌಂಡ್ನಲ್ಲಿ ಸ್ವಲ್ಪ ರಕ್ಷಣೆ ಇರಬಹುದು ಅಂತ ಅನ್ನಿಸ್ತಿದೆ. 59 00:03:20,576 --> 00:03:24,747 ಇದು ಮಿಸ್ ಆದ್ರೆ, ಕ್ಯೂಆರ್ಎಫ್ನಲ್ಲಿ 10 ನಿಮಿಷ ದೂರದಲ್ಲಿ ನಮ್ ರೇಂಜರ್ಗಳಿದ್ದಾರೆ. 60 00:03:25,331 --> 00:03:26,457 ವಿಶ್ವಾಸವಿದೆ, ಸರ್. 61 00:03:28,125 --> 00:03:28,959 ಒಪ್ಪುತ್ತೀನಿ. 62 00:03:30,210 --> 00:03:34,131 ನಿಶ್ಯಬ್ದವಾಗಿ ಹೋಗಿ ಬರೋಣ. ನಾವು ಬಂದಿದ್ದು ಕೂಡ ಯಾರಿಗೂ ತಿಳಿಯಲ್ಲ. 63 00:04:05,287 --> 00:04:07,581 ಬ್ರಾವೋ ತುಕಡಿ ಬಂದಿರೋದು ನಿಮಗೆ ಗೊತ್ತು. 64 00:04:07,665 --> 00:04:12,086 ಕಾಕ್ಸ್ ಹಿಂದೆ ಸರಿಯುವ ಆಯ್ಕೆ ನೀಡಿದ್ದಾರೆ, ಹಸ್ತಾಂತರದ ಭಾಗವಾಗಿ ಇದನ್ನು ನಿಲ್ಲಿಸಬಹುದು. 65 00:04:12,795 --> 00:04:15,464 ನಾವಿಲ್ಲಿ ಮಜಾ ಮಾಡಲು ಬಂದಿಲ್ಲ ಎಂದು ಹೇಳಿದ್ದೇನೆ. 66 00:04:15,547 --> 00:04:18,175 ಈ ಬೋಳೀಮಗ ನಮಗೆ ಬೇಕು. ನಾವು ಅಲ್ಫಾಗಳು. 67 00:04:18,759 --> 00:04:20,636 -ಹೌದು. -ಖಂಡಿತ ಸರಿ. 68 00:04:20,719 --> 00:04:22,304 ಸರಿ. ಒಳ್ಳೆಯದು. 69 00:04:23,555 --> 00:04:25,140 ದಿಗಂತದ ಮೇಲೆ ಕಣ್ಣಿರಲಿ. 70 00:04:26,517 --> 00:04:27,726 ಇದನ್ನು ಬಳಸಿಕೊಳ್ಳೋಣ. 71 00:04:43,826 --> 00:04:44,827 ನಡೀರಿ. 72 00:04:47,538 --> 00:04:48,372 ಹೋಗೋಣ. 73 00:05:36,128 --> 00:05:38,630 ಲೆಕ್ರಾನ್, ಫ್ಲೆಚರ್, ಸಂಪರ್ಕದಲ್ಲಿರಿ. 74 00:05:39,840 --> 00:05:41,216 -ಕಾಪಿ -ಒಳ್ಳೆಯದು, ಕಾಪಿ. 75 00:06:24,343 --> 00:06:25,928 ಪ್ರವೇಶ ಬಿಂದು, 60 ಅಡಿ. 76 00:06:42,152 --> 00:06:43,445 ಝೀಕ್ ಸೂಚಿಸ್ತಿದ್ದಾನೆ. 77 00:06:44,238 --> 00:06:46,907 ನಿಲ್ಲಿ! ಇಓಡಿ ಮೇಲಕ್ಕೆ. ಸಂಪರ್ಕ ಬೇಡ! 78 00:06:56,792 --> 00:06:58,210 ನಾವು ಬಿಳೀ ಲೈಟ್ ಹಾಕೋಣ. 79 00:07:19,940 --> 00:07:21,900 ಇದು ಹಾಳಾದ ಭೂಕುಸಿತ, ಸರ್. 80 00:07:23,152 --> 00:07:25,112 ಈ ಸುರಂಗ ಸಿಡಿಯಲು ಸಿದ್ಧವಾಗಿದೆ. 81 00:07:25,195 --> 00:07:28,699 ಹೊರಗಡೆ ಸಂಪರ್ಕಿಸಿ. ಪ್ರವೇಶ ಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲವೆನ್ನಿ. 82 00:07:28,782 --> 00:07:29,700 ಸರಿ, ಸರ್. 83 00:07:34,329 --> 00:07:36,707 ಸಂಪರ್ಕ! ಸಂಪರ್ಕ, ಪ್ರವೇಶ ಸ್ಥಾನ! 84 00:07:37,666 --> 00:07:38,709 ಅಲ್ಲೇನಿದೆ? 85 00:07:38,959 --> 00:07:41,378 ಭಾರೀ ಸಂಪರ್ಕವಿದೆ, ಹಿಂದಕ್ಕೆ. ಬ್ಯಾಕಪ್ ಬೇಕು! 86 00:07:41,461 --> 00:07:44,089 ಅಡ್ಡ ಸ್ಥಾನಕ್ಕೆ ಅಗ್ನಿ ತಂಡವನ್ನು ತರುತ್ತಿದ್ದೇವೆ. 87 00:07:44,173 --> 00:07:45,340 -ರೋಜರ್ ದಟ್. -ಸರಿಸಿ! 88 00:07:46,466 --> 00:07:47,968 ಲೆಕ್ರಾನ್! ಅಲ್ಲೇನಿದೆ? 89 00:07:49,178 --> 00:07:50,679 ಲೆಕ್ರಾನ್, ಹಿಂದೆ ನೋಡು! 90 00:07:56,351 --> 00:07:57,603 ಲೆಕ್ರಾನ್ಗೆ ಗಾಯವಾಗಿದೆ. 91 00:07:57,853 --> 00:07:59,021 ಹೋಗಿ, ಹೋಗಿ, ಹೋಗಿ! 92 00:08:01,315 --> 00:08:03,233 ಹೋಗಿ! ಹೋಗಿ! ಹೋಗಿ! ಚಲಿಸಿ! 93 00:08:04,526 --> 00:08:05,485 ನಿಲ್ಲಿ! 94 00:08:08,614 --> 00:08:09,489 ಸರಿಯಿರಿ! 95 00:08:13,994 --> 00:08:15,871 ಬಾರ್ನ್ಸ್, ಆ ಬೋಳೀಮಗನ್ನ ಸಾಯ್ಸು! 96 00:08:18,540 --> 00:08:19,499 ಬಿಡಬೇಡ! 97 00:08:25,130 --> 00:08:25,964 ಕ್ಲಿಯರ್! 98 00:08:26,048 --> 00:08:28,133 ಅವರನ್ನು ಬಿಡಬೇಡಿ! ಈಗಲೇ ಹೊರಕ್ಕೆ ತನ್ನಿ 99 00:08:28,217 --> 00:08:29,801 ಒಳಗೆ ಬರುತ್ತಿದ್ದೇವೆ ಕೆಳಗಿಡಿ 100 00:08:33,013 --> 00:08:34,973 ಸುರಂಗಕ್ಕೆ ವಾಪಸ್ ಹೋಗಿ! ಈಗ! ಹೋಗಿ! 101 00:08:47,694 --> 00:08:49,613 ಅವನನ್ನು ವಾಪಸ್ ತನ್ನಿ! ವಾಪಸ್ ತನ್ನಿ 102 00:08:49,738 --> 00:08:51,865 ಎಡಕ್ಕೆ! ಎಡಕ್ಕೆ 50 ಅಡಿ! 103 00:08:51,949 --> 00:08:52,824 ಹೋಗಿ, ಹೋಗಿ! 104 00:08:53,784 --> 00:08:54,826 ಹೋಗ್ತಾ ಇದೀವಿ! 105 00:09:01,124 --> 00:09:02,334 ಬಾರ್ನ್ಸ್! ಸ್ವಚ್ಛಮಾಡು 106 00:09:08,882 --> 00:09:11,218 ಬಾ. ಇಲ್ಲಿದ್ದೀನಿ ಅಣ್ಣಾ. ಇಲ್ಲಿದೀನಿ. 107 00:09:14,471 --> 00:09:16,306 -ಕೊನೆಯವನು! -ಕೊನೆಯವನು! ಹಾಂ! 108 00:09:17,266 --> 00:09:19,268 ಏನ್ ಮಾಡ್ತಾ ಇದೀಯಾ? ನಡಿ! 109 00:09:29,861 --> 00:09:32,281 ಸರ್, ಆ ಇಂಧನದ ಅಪಾಯವನ್ನು ಈಗಲೇ ಹೆಚ್ಚಿಸಬೇಕು! 110 00:09:32,614 --> 00:09:35,742 ಏಯ್! ನಿಮ್ಮವನನ್ನು ಶಾಂತವಾಗಿಸು! ಗಾಯಗಳ ಸ್ಥಿತಿಯೇನು, ರೆಲ್? 111 00:09:35,867 --> 00:09:39,037 ಇಬ್ಬರು ಕೆಐಎ ಮತ್ತು ಬಾರ್ನ್ಸ್ ಉಸಿರಾಡಲೂ ಕಷ್ಟಪಡ್ತಿದಾನೆ. 112 00:09:39,871 --> 00:09:43,041 ಏಯ್, ಏಯ್ ತಮ್ಮಾ! ಏಯ್, ಏಯ್, ಏಯ್! ಇಲ್ಲಿ ಕೇಳು. 113 00:09:43,667 --> 00:09:46,753 ನಾನು ನಿನ್ನ ಹೊರ್ಗಡೆ ಕರ್ಕೊಂಡ್ ಹೋಗ್ತೀನಿ. ನಿನ್ ಜೊತೆ ಇದೀನಿ 114 00:09:49,965 --> 00:09:51,967 -ಮಲೋರಿಗೆ ಗಾಯವಾಗಿದೆ! -ಬರ್ತಾನೇ ಇದಾರೆ! 115 00:09:57,014 --> 00:09:59,099 ಬೂಜರ್! ನನ್ನ ಹಿಂದೆ! ಸಂಪರ್ಕ ಮಾಡಬೇಕು. 116 00:09:59,182 --> 00:10:01,268 ಕ್ಯೂಆರ್ಎಫ್ ಮೇಲಕ್ಕೆ ಹೋಗಬೇಕು! ನಡೀರಿ! 117 00:10:01,893 --> 00:10:04,479 ಕ್ರೌಲಿ! ಇದು ಪ್ರವೇಶ ಸ್ಥಾನಕ್ಕೆ ಹೋಗಲಿ! ನಡಿ! 118 00:10:04,563 --> 00:10:05,772 ಹೋಗಿ, ಹೋಗಿ, ಹೋಗಿ! 119 00:10:08,025 --> 00:10:10,027 ಟ್ರಿಪ್ ವೈರ್. ದಾಟಲು ತಯಾರಾಗಿ. ಇಲ್ಲೇ. 120 00:10:10,110 --> 00:10:11,278 -ಹುಶಾರು! -ಎಲ್ಲಿದೆ? 121 00:10:11,361 --> 00:10:13,905 -ಟ್ರಿಪ್ ವೈರ್, ಕಾಲು ನೋಡ್ತಾ ಇರಿ! -ಎಲ್ಲಿದೆ? 122 00:10:13,989 --> 00:10:16,742 ಕ್ರೌಲಿ, ಟ್ರಿಗರ್ ಮೇಲೆ ಕಣ್ಣಿಡು. ಅಲ್ಲೇನಿದೆ! 123 00:10:16,825 --> 00:10:17,826 ಮಾಡ್ತಾ ಇದೀನಿ ಸರ್. 124 00:10:21,246 --> 00:10:22,497 ಅಲ್ಲೇನಿದೆ ಬೂಜರ್? 125 00:10:22,581 --> 00:10:23,665 ಹೊರಗಡೆ ದಾರಿಯಿದೆ. 126 00:10:23,832 --> 00:10:26,084 ಸಂಪರ್ಕ ಮಾಡು, ಕ್ಯೂಆರ್ಎಫ್ ತಿರುಗಿಸು! 127 00:10:32,257 --> 00:10:36,511 ತುಕಡಿಯನ್ನು ಸಂಪರ್ಕಿಸಬೇಕು. ಈಗಲ್ಗಳಿಗೆ ಗಾಯವಾಗಿದೆ. QRF ಲಾಂಚ್ ಮಾಡಿ. ಓವರ್ 128 00:10:37,679 --> 00:10:39,306 ಬೇಡ! ಬೇಡ, ಹಿಂದಕ್ಕೆ ಹೋಗು. 129 00:10:39,806 --> 00:10:41,016 ಆ ಸೈನಿಕನನ್ನು ನಿಲ್ಸು! 130 00:11:16,593 --> 00:11:19,805 ಏಯ್. ಪಿಕಾಸೋ. ಏನ್ ಬಿಡಿಸ್ತಾ ಇದೀಯಾ ಅಂತ ತೋರಿಸ್ತೀಯಾ? 131 00:11:33,527 --> 00:11:34,694 ಏನದು? 132 00:11:57,843 --> 00:11:59,803 ಅದು ಹುಶಾರಾಗುತ್ತಾ, ಅಪ್ಪಾ? 133 00:12:05,934 --> 00:12:06,935 ಅಪ್ಪಾ! 134 00:12:21,116 --> 00:12:21,950 ಲ್ಯೂಸಿ! 135 00:12:46,349 --> 00:12:48,810 ಡಾನಿ. ಹುಶಾರಾಗಿದೀಯಾ? ಡಾನಿ! 136 00:12:53,857 --> 00:12:55,567 ಎದ್ದೇಳು, ರೀಸ್, ಏಳು! 137 00:12:58,361 --> 00:13:00,655 ರೀಸ್! ಪ್ಲೀಸ್. ನಡಿ! 138 00:13:03,033 --> 00:13:04,659 ಬಾರೋ! ಎದ್ದೇಳು! 139 00:13:08,205 --> 00:13:10,248 ಕಾರ್ಟೀಸ್, ನಿನ್ ಹತ್ರ ಬರ್ತಿದೀನಿ! 140 00:13:17,214 --> 00:13:18,215 ಕಾರ್ಟೀಸ್! 141 00:13:21,718 --> 00:13:22,719 ನನ್ನ ಹಿಂದೆ! 142 00:13:26,640 --> 00:13:28,183 ಫೈರಿಂಗ್ ನಿಲ್ಸು, ನೋಡ್ಕೋ! 143 00:13:28,266 --> 00:13:30,143 -ಫೈರ್ ನಿಲ್ಸು! ನೀಲಿ! ನೀಲಿ! -ರೀಸ್! 144 00:13:30,227 --> 00:13:31,895 -ಮಾತಾಡು, ಕಾರ್ಟೀಸ್. -ಜನರ ಎಣಿಕೆ? 145 00:13:31,978 --> 00:13:33,230 ಅಣ್ಣಾ, ಅಲ್ಲೇನಿದೆ? 146 00:13:45,575 --> 00:13:47,244 ನಡಿ. ಹೋಗೋಣ. ಹೋಗೋಣ. 147 00:14:20,986 --> 00:14:23,196 ಸ್ಥಳಾಂತರಿ ವಿಮಾನ ಬರ್ತಿದೆ! ಆಚೆ ಹೋಗು! 148 00:14:23,280 --> 00:14:25,323 -ಎರಡು ನಿಮಿಷ! -ಕಾರ್ಟೀಸ್, ಹೋಗೋಣ! 149 00:14:25,407 --> 00:14:27,284 -ಮೇಲೆ, ಮೇಲೆ! -ಮೇಲೆ ಬಾರೋ! 150 00:14:27,367 --> 00:14:29,995 -ಮೇಲೆ, ಮೇಲೆ, ಬಾ! -ನಿನ್ನ ಆಚೆ ಕಳಿಸಬೇಕು! 151 00:14:30,161 --> 00:14:33,206 -ಬಾ. -ಬೇಗ! ನಡೀರಿ, ನಡೀರಿ! 152 00:14:33,290 --> 00:14:36,334 -ಅದರಿಂದ ತಪ್ಪಿಸ್ಕೋ. -ಅವರ ಮೇಲೆ ಗುಂಡಿನ ದಾಳಿ ಮಾಡಿ! 153 00:14:36,793 --> 00:14:38,670 ಹೋಗೋಣ! ಅವರಿಗೆ ಬೆಂಬಲ ಕೊಡೋಣ! 154 00:14:44,467 --> 00:14:46,344 ಸರ್! ನೀವು ಇದರ ಮೇಲೆ ಬರಬೇಕು! 155 00:14:46,428 --> 00:14:47,971 ನನ್ನ ಜನರನ್ನ ಎಣಿಸಬೇಕು! 156 00:14:48,054 --> 00:14:50,223 ಗೊತ್ತು. ಈ Xನಿಂದ ನಿಮ್ಮನ್ನು ಹೊರತರಬೇಕು! 157 00:14:50,307 --> 00:14:51,683 ಇವರನ್ನು ಬೀಚ್ನಿಂದ ತೆಗೆ! 158 00:14:51,766 --> 00:14:54,519 ನೀನು ಕೊನೆಯವನು. ಖಂಡಿತವಾಗಿಯೂ! ಖಂಡಿತವಾಗಿಯೂ! 159 00:14:56,855 --> 00:14:58,481 ಯಾರಾದ್ರೂ ಆ ಕಾಲನ್ನ ನೋಡಿ! 160 00:14:58,898 --> 00:15:00,233 ನಾಡಿ ಸಿಗುತ್ತಿಲ್ಲ. 161 00:15:04,362 --> 00:15:06,698 ಕಾರ್ಟೀಸ್! ಇಲ್ಲಿ ನೋಡು! ನನ್ನನ್ನು ನೋಡು! 162 00:15:06,990 --> 00:15:09,409 ಕಾರ್ಟೀಸ್! ಕಣ್ಣು ತೆಗೆ! 163 00:15:09,868 --> 00:15:11,453 ನನ್ ಜೊತೆ ಇರು, ತಮ್ಮಾ. 164 00:15:11,536 --> 00:15:13,371 -ರಕ್ತಸ್ರಾವ ನಿಯಂತ್ರಿಸು -ಎಚ್ಚರವಿರು 165 00:15:13,455 --> 00:15:15,957 -ಹೆಚ್ಚು ಒತ್ತಡ, ಹೆಚ್ಚು ಒತ್ತಡ. -ಬಾರೋ. 166 00:15:49,407 --> 00:15:50,408 ಹಲೋ? 167 00:15:51,910 --> 00:15:52,911 ಶ್ರೀಮತಿ ರೀಸ್? 168 00:15:53,536 --> 00:15:56,373 ನಿಮ್ಮ ಸೇವಾ ಸದಸ್ಯರು ಮಾತಾಡಲು ಕಾಯುತ್ತಿದ್ದಾರೆ. 169 00:15:58,958 --> 00:15:59,876 ಜೇಮ್ಸ್? 170 00:16:01,628 --> 00:16:04,422 -ಲಾರೆನ್? ಲಾರೆನ್? ಅದು ನೀನಾ? -ಜೇಮ್ಸ್, ಅಬ್ಬಾ! 171 00:16:05,632 --> 00:16:08,176 ರಾತ್ರಿಯಿಡೀ ಕುಟುಂಬಗಳಿಗೆ ಕರೆ ಮಾಡಿದ್ದಾರೆ. 172 00:16:12,305 --> 00:16:14,683 ಏನಾಯ್ತು? ನನ್ ಜೊತೆ ಮಾತಾಡು. 173 00:16:19,229 --> 00:16:21,523 ಒಳ್ಳೇ ಸುದ್ದಿ ಅಲ್ಲ. ಅವರು... 174 00:16:24,359 --> 00:16:26,444 ಎಲ್ರೂ ಹೋಗ್ಬಿಟ್ರು. ಎಲ್ರೂ ಹೋಗ್ಬಿಟ್ರು. 175 00:16:27,696 --> 00:16:31,366 ನಾನು ಮತ್ತೆ ಬೂಜರ್ ಅಷ್ಟೇ. ಬೇರೆ ಎಲ್ರೂ... 176 00:16:33,535 --> 00:16:35,537 ಬೇರೆ ಯಾರೂ ಹೊರ್ಗಡೆ ಬರ್ಲಿಲ್ಲ. 177 00:16:37,747 --> 00:16:38,873 ಇದು ಕೆಟ್ಟದ್ದು. 178 00:16:39,958 --> 00:16:40,917 ಸರಿ. 179 00:16:44,587 --> 00:16:45,714 ಐ ಲವ್ ಯೂ. 180 00:16:46,172 --> 00:16:48,174 ಮನೆ... ಮನೆಗೆ ಬಾ ಸಾಕು. 181 00:16:48,883 --> 00:16:52,345 ನಾನು... ನಿನ್ನ ಸಲುವಾಗಿ ಇಲ್ಲಿದ್ದೇನೆ, ಸರೀನಾ? 182 00:17:01,354 --> 00:17:04,232 ಸ್ಪೆಷಲ್ ಏಜೆಂಟ್ ರಾಬರ್ಟ್ ಬ್ರಿಡ್ಜರ್, ಎನ್ಸಿಐಎಸ್. 183 00:17:04,816 --> 00:17:08,278 ಇನ್ಸಿರ್ಲಿಕ್ ಏರ್ ಫೋರ್ಸ್ ಬೇಸ್ನಲ್ಲಿ ಡೇನಿಯಲ್ ಸ್ಟಬ್ಸ್ ಜೊತೆ 184 00:17:08,361 --> 00:17:13,116 ಲೆಫ್ಟಿನೆಂಟ್ ಕಮಾಂಡರ್ ಜೇಮ್ಸ್ ರೀಸ್ ಅವರ ಸಂದರ್ಶನಕ್ಕೆ, ಸೀಲ್ ಟೀಮ್ ಸೆವೆನ್, 185 00:17:13,199 --> 00:17:15,744 ಮಿಷನ್ ನಂಬರ್ 6-4-4 ಬಗ್ಗೆ, ಓಡಿನ್ನ ಕತ್ತಿ. 186 00:17:17,078 --> 00:17:20,290 ಕಮಾಂಡರ್, ನಿಮ್ಮ ಮಿಶನ್ನ ವಿವರಗಳನ್ನು ಹೇಳುತ್ತೀರಾ? 187 00:17:20,707 --> 00:17:24,294 ನಾವು ಎಸ್ಡಿಎಫ್ಗೆ ಬೆಂಬಲ ನೀಡಿ ಡಾ.ಜಹಾನ್ ಕಹಾನಿಯನ್ನು ಬಂಧಿಸಬೇಕಿತ್ತು 188 00:17:24,377 --> 00:17:26,546 ರಾಸಾಯನಿಕ ಆಯುಧಗಳ ಬಗ್ಗೆ ತಿಳಿಯಬೇಕಿತ್ತು. 189 00:17:26,629 --> 00:17:29,048 -2 ವಾರಗಳ ಹಿಂದೆ ಸುಳಿವು ಬಂತು -ಯಾರಿಂದ? 190 00:17:29,758 --> 00:17:32,343 ತಬಾರಿ ಮೂಸಾ. ಅಲೆಪ್ಪೋ ಹೊರಗಿನ ಆಯುಧ ವ್ಯಾಪಾರಿ. 191 00:17:33,428 --> 00:17:34,763 ಉನ್ನತ ಎಸ್ಡಿಎಫ್ ಮೂಲ. 192 00:17:37,515 --> 00:17:39,809 ನೀವು ಇದನ್ನು ಕಮಾಂಡರ್ ವಿಲಿಯಂ ಕಾಕ್ಸ್ ಜೊತೆ 193 00:17:39,893 --> 00:17:41,269 ರೆಡ್ ಟೀಮ್ ಮಾಡಿದಿರಿ. 194 00:17:42,145 --> 00:17:43,146 ತಪ್ಪಾಯ್ತಾ? 195 00:17:43,563 --> 00:17:46,566 ಇಲ್ಲ. ಮೂಸಾನ ಬೇಹುಗಾರಿಕೆ ಪ್ರಬಲವಾಗಿದೆ. 196 00:17:46,649 --> 00:17:49,527 ಕಹಾನಿಯ ವಷಕ್ಕೆ 2 ವರ್ಷದಲ್ಲಿ 2 ಅವಕಾಶ ಕೊಟ್ಟ. ಕ್ಷಮಿಸಿ. 197 00:17:49,611 --> 00:17:52,030 ಕಂಪೌಂಡಲ್ಲಿ ಕಹಾನಿ ಬಗ್ಗೆ ಸುಳಿವಿತ್ತಾ? 198 00:17:52,947 --> 00:17:53,948 ಇಲ್ಲ. 199 00:17:54,073 --> 00:17:58,870 ಅಡಿಯೋ ಲಾಗ್ಗಳ ಪ್ರಕಾರ, ಸುಮಾರು ೪ ಮೈಲಿ ದೂರದಲ್ಲಿ ನಿಮ್ಮ ಸಂಪರ್ಕ ತಪ್ಪಿತು. ಏಕೆ? 200 00:18:00,079 --> 00:18:02,457 ಪ್ರತಿರೋಧಗಳು, ಪ್ರವೇಶ ಸ್ಥಾನಗಳಲ್ಲಿ ಐಇಡಿಗಳು. 201 00:18:02,540 --> 00:18:06,044 ಸಂಪರ್ಕ ತಪ್ಪುವುದು ಸಹಜ. ಅವನು ಕಂಪೌಂಡ್ನಲ್ಲಿರುವ ಚಿಹ್ನೆಯಿತ್ತಾ? 202 00:18:06,211 --> 00:18:08,129 ಐಇಡಿಗಳಿದ್ದ ಜಾಗವನ್ನು ತೋರಿಸ್ತೀರಾ? 203 00:18:08,213 --> 00:18:11,090 -ಕ್ಯೂಆರ್ಫ್ಗೆ ಮೊಬೈಲ್ ಲ್ಯಾಬ್ ಸಿಕ್ಕಿತು. -ಗಮನ ಇರಲಿ. 204 00:18:11,257 --> 00:18:13,009 ಐಇಡಿಗಳು ಎಲ್ಲಿದ್ದವು? 205 00:18:19,432 --> 00:18:20,308 ಇಲ್ಲೇ. 206 00:18:21,518 --> 00:18:23,686 ಬರೀ ಐಇಡಿಗಳು, ಅಸಹಜವಾದದ್ದು ಏನೂ ಇಲ್ಲ. 207 00:18:23,770 --> 00:18:26,314 ದಾಳಿ ಮಾಡಲು ಆಯುಧಧಾರಿ ನಿಷ್ಠಾವಂತರು ಕಾಯ್ತಿದ್ರು. 208 00:18:26,397 --> 00:18:27,982 ನಾಬರೋದು ಅವರಿಗೆ ಗೊತ್ತಿತ್ತು. 209 00:18:28,066 --> 00:18:31,611 ಕಮಾಂಡರ್. ಆಪರೇಷನ್ನ ಯಾವ ಭಾಗದಲ್ಲಿ ವಿಶೇಷ ಯುದ್ಧ ಪರಿಣತರಾದ ಸೆಕೆಂಡ್ 210 00:18:31,694 --> 00:18:35,907 ಇನ್-ಕ್ಲಾಸ್ ಡಾನಿ ಮಿಚೆಲ್ಗೆ ಹುಶಾರಿಲ್ಲವೆಂದು ನಿಮಗೆ ತಿಳಿಯಿತು? 211 00:18:41,996 --> 00:18:43,164 ಇರಿ, ಏನು? 212 00:18:45,166 --> 00:18:48,169 SO-ಟೂ ಮಿಚೆಲ್. ನಿಮ್ಮ ಸೈನ್ಯದ ಎಲ್ಲರಿಗಿಂತ ಕಿರಿಯ ಸದಸ್ಯ, 213 00:18:48,253 --> 00:18:50,421 ಕಾರ್ಯಾಚರಣೆಯಲ್ಲಿ ಒಂದು ಘಟನೆ ನಡೆಯಿತು 214 00:18:50,505 --> 00:18:52,841 ಅವರು ಸ್ಫೋಟವನ್ನು ಹೊಂದಿಸುವ ಸ್ವಲ್ಪ ಮೊದಲು. 215 00:18:55,718 --> 00:18:56,719 ಜಂಟಲ್ಮೆನ್. 216 00:18:58,304 --> 00:19:00,265 ನೀವು ಒಂದು ಅರ್ಥ ಮಾಡ್ಕೋಬೇಕು. 217 00:19:00,849 --> 00:19:03,601 ಈಗ ಶವಪೆಟ್ಟಿಗೆಯಲ್ಲಿ 12 ಜನರು ಮನೆಗೆ ಬರುತ್ತಿದ್ದಾರೆ. 218 00:19:04,394 --> 00:19:07,188 ನಿಮಗೆ ಡಾನಿ ಮಿಚೆಲ್ ಬಗ್ಗೆ ಪ್ರಶ್ನೆ ಕೇಳ್ಬೇಕಾ? 219 00:19:08,731 --> 00:19:11,860 ಹೆದರಿದ್ದು ಎಸ್ ಡಿ ಎಫ್ ಸೈನಿಕ. ಡಾನಿ ಅಲ್ಲ. 220 00:19:12,694 --> 00:19:15,947 -ಮಿಷನ್ ಲಾಗ್ಗಳ ಪ್ರಕಾರ ಡಾನಿ ಮಿಚೆಲ್. -ಇಲ್ಲ. ನಾನಲ್ಲಿದ್ದೆ. 221 00:19:16,030 --> 00:19:17,782 -ಡಾನಿ ಅಲ್ಲ. -ಆರಾಮಾಗಿ, ಕಮಾಂಡರ್. 222 00:19:17,866 --> 00:19:19,617 ಗೊತ್ತಿದ್ದನ್ನು ಹೇಳುತ್ತಿದ್ದೇವೆ. 223 00:19:27,584 --> 00:19:30,086 ಸದ್ದು ತುಂಬಾ ಜೋರಾಗಿದೆ ಬೂಜರ್. ತುಂಬಾ ಜೋರಾಗಿದೆ. 224 00:19:30,211 --> 00:19:31,796 ರಮಿರೆಜ್. ಡಾನಿಗೆ ಸಹಾಯ ಬೇಕು 225 00:19:31,880 --> 00:19:33,798 ಡಾನಿ! ಬಾಯ್ ಮುಚ್ಕೊಂಡ್ ಆರಾಮಾಗಿರು! 226 00:19:34,132 --> 00:19:35,091 ಹಾಳಾದ್ ಬೆಂಕಿ! 227 00:19:35,174 --> 00:19:36,634 ಡಾನಿ! ಏನ್ ನಡೀತಾ ಇದೆ-- 228 00:19:52,442 --> 00:19:54,110 ಅದು ಹೀಗೆ ನಡೆದಿಲ್ಲ. 229 00:19:55,987 --> 00:19:57,947 ಅದು ಯಾವುದನ್ನೂ ನಾನು ಹೇಳೇ ಇಲ್ಲ. 230 00:20:01,159 --> 00:20:03,161 ಬಹುಶಃ ಈ ಸಂದರ್ಶನ ಬಹಳ ಬೇಗ ನಡೆಯಿತು. 231 00:20:03,244 --> 00:20:05,413 -ನೇವಿಯ ಪ್ರಕಾರ ನಾವು-- -ನೇವಿ ಎನ್ನಬೇಡಿ. 232 00:20:05,496 --> 00:20:08,791 ಸರೀನಾ? ನೀವು ನೇವಿ ಅಲ್ಲ. ಪೋಲೀಸ್ ತರ ಆಡೋರು ಅಷ್ಟೇ. 233 00:20:09,876 --> 00:20:11,586 ಏನು ನಡೀತು ಅಂತ ನಂಗೊತ್ತು. 234 00:20:11,669 --> 00:20:14,339 ಸ್ಫೋಟಕಗಳು ಮತ್ತು ಶಸ್ತ್ರಧಾರಿ ನಿಷ್ಠಾವಂತರಿದ್ದರು. 235 00:20:14,422 --> 00:20:16,424 ಎಸ್ಡಿಎಫ್ ಸೈನಿಕ ಧೈರ್ಯ ಕಳೆದುಕೊಂಡ. 236 00:20:20,678 --> 00:20:21,721 ನನ್ನ ಜೊತೆ ಮಾತಾಡು. 237 00:20:21,804 --> 00:20:23,765 ಏನು ಗೊತ್ತಾಯ್ತು? 238 00:20:23,848 --> 00:20:25,808 -ಶಾಂತನಾಗು, ಡಾನಿ! -ಬಹಳ ಶಬ್ದವಿದೆ. 239 00:20:25,892 --> 00:20:29,646 ಡಾನಿ! ಇಲ್ಲಿ ನೋಡು. ನಾನು ಇಲ್ಲಿಂದ ನಿನ್ನ ಹೊರ್ಗಡೆ ಕರ್ಕೊಂಡ್ ಹೋಗ್ತೀನಿ! 240 00:20:29,771 --> 00:20:30,855 ನಾನು ಜೊತೆಗಿದೀನಿ. 241 00:20:33,441 --> 00:20:37,654 ಎಲ್ಲಾ ಅಡಿಯೋಗಳು ಸ್ಫೋಟಕವನ್ನು ಹಚ್ಚಿದ್ದು ಮಿಚೆಲ್ ಎಂದು ಸೂಚಿಸುತ್ತವೆ. 242 00:20:38,363 --> 00:20:41,783 ಪ್ಲೀಸ್. ಒಂದು ನಿಮಿಷ, ಲಾಗ್ಗಳನ್ನು ನೋಡಿ, 243 00:20:42,158 --> 00:20:45,244 ನಂತರ ನಿಮ್ಮ ಹೇಳಿಕೆ ಬದಲಾಯಿಸ್ತೀರಾ ಅಂತ ನೋಡಿ. 244 00:20:46,204 --> 00:20:49,457 ಹಾಗೆ ನೋಡಿದರೆ ನೀವು ಚೆನ್ನಾಗಿದೀರಾ, ಕಮಾಂಡರ್. 245 00:20:50,333 --> 00:20:52,293 ಖಂಡಿತ ಡಾಕ್ಟರ್. ಅವನನ್ನು ನೋಡಿ. 246 00:20:52,961 --> 00:20:55,546 ನಮ್ ಹುಡುಗ್ರು ತಲೆ ಮೇಲೂ ಹೊಡೆತ ತಡ್ಕೋತಾರೆ. 247 00:20:56,297 --> 00:20:58,800 ಹೇಗಿದ್ದೀರಾ, ಕಮಾಂಡರ್, ಸಾಮಾನ್ಯವಾಗಿ? 248 00:20:59,258 --> 00:21:02,011 ಯಾವುದಾದ್ರೂ ಮಂದ ದೃಷ್ಟಿ, ತಲೆನೋವು, ಮರೆವು? 249 00:21:03,888 --> 00:21:04,889 ಮರೆವಾ? 250 00:21:05,598 --> 00:21:08,434 ಮಿದುಳಿನ ಗಾಯದಲ್ಲಿ, ದೈಹಿಕ ಗಾಯಗಳು ಬೇಗ ಗುಣ ಆಗುತ್ತೆ. 251 00:21:08,518 --> 00:21:10,770 ನರದ ಪಥಗಳು ಹೆಚ್ಚು ಸಮಯ ತಗೋಬಹುದು. 252 00:21:10,853 --> 00:21:12,981 ದುಃಖ ಮತ್ತು ನಷ್ಟದ ಒತ್ತಡದಲ್ಲಿ ಮತ್ತು-- 253 00:21:13,064 --> 00:21:15,066 ನೀನು ರೋಗಲಕ್ಷಣಗಳನ್ನು ಹೊಂದಿದ್ದೀಯಾ? 254 00:21:17,193 --> 00:21:18,945 ಇಲ್ಲ, ಸರ್. ಇಲ್ಲ... 255 00:21:20,780 --> 00:21:22,991 ನಾವು ಇನ್ನೂ ಒಂದಿಷ್ಟು ಪರೀಕ್ಷೆ ಮಾಡ್ಬಹುದು 256 00:21:23,116 --> 00:21:25,827 ಸಾಧ್ಯವಾದರೆ, ಅದನ್ನು ಬಾಲ್ಬೋವಾದಲ್ಲಿ ಮಾಡ್ಬೇಕು. 257 00:21:25,910 --> 00:21:27,620 ಎಂಆರ್ಐ ಇಲ್ಲೇ ಮಾಡ್ತೀನಿ. 258 00:21:27,704 --> 00:21:29,914 ಹೌದು. ನಮ್ಮವರು ಆಗ್ಲೇ ಮನೇಗ್ ಹೋದ್ರು. 259 00:21:30,873 --> 00:21:33,251 ನಾನು ಅವರ ಕುಟುಂಬಗಳನ್ನ ಭೇಟಿ ಮಾಡ್ಬೇಕು. 260 00:21:35,086 --> 00:21:38,339 ನೀವು ಬೇಡ ಅನ್ನದಿದ್ರೆ, ರೀಸ್ ವಿಮಾನದಲ್ಲಿ ಹೋಗಬಹುದು. 261 00:21:39,007 --> 00:21:41,509 ಹತ್ತಿರ ಬಂದ ಮೇಲೆ ವಾರ್ಕಾಮ್ ನೋಡಿಕೊಳ್ಳುತ್ತದೆ. 262 00:21:44,053 --> 00:21:45,263 ಸರಿ, ಕಮಾಂಡರ್. 263 00:21:46,514 --> 00:21:49,517 ಆದರೆ ಅನುಸರಣೆಯವರೆಗೂ, ಶಾಂತಿಯಿಂದಿರಿ. 264 00:21:50,435 --> 00:21:53,021 ವಿಶ್ರಾಂತಿ ಪಡೆಯಿರಿ. ಆಲ್ಕೋಹಾಲ್ ಬೇಡ. 265 00:22:03,906 --> 00:22:05,324 ಕಹಾನಿ ನಮ್ ಕೈಗೆ ಸಿಗ್ತಾನೆ. 266 00:22:11,289 --> 00:22:13,207 ಸಿಕ್ಕಾಗ, ನಾನು ಅವನ ತಲೆ ತೆಗೀತೀನಿ. 267 00:22:13,916 --> 00:22:14,917 ಹಾಳಾದ ಎ. 268 00:22:19,380 --> 00:22:23,509 ಡಾನಿ ಇದನ್ನೇ ಮಾಡ್ತಿದ್ದ. ಆ 23-ವರ್ಷದ ಹುಡುಗ ಅದ್ಭುತವಾಗಿದ್ದ. 269 00:22:31,893 --> 00:22:32,894 ಡಾನಿಗೆ. 270 00:22:33,603 --> 00:22:35,188 ಭ್ರಾತೃತ್ವ ಧೀರ್ಘಕಾಲ ಬಾಳಲಿ. 271 00:22:45,156 --> 00:22:46,699 ಚೆನ್ನಾಗಿರೋ ವಿಸ್ಕಿ ಸಿಗುತ್ತಾ 272 00:22:55,249 --> 00:22:56,626 ಯಾರಿಗಾಗಿ ಕುಡಿತಿದೀವಿ? 273 00:23:03,091 --> 00:23:05,134 ನೀನು ಕಾಂಟ್ರಾಕ್ಟರಾ ಅಥವಾ ರಿಪೋರ್ಟರಾ? 274 00:23:06,094 --> 00:23:09,305 ನಿನ್ ತೋಳಿನ ಮೇಲಿನ ಗುರುತು. ಸೇವಾ ಸದಸ್ಯರನ್ನ ಒಳ್ಗಡೆ ಬಿಡಲ್ಲ. 275 00:23:09,388 --> 00:23:11,265 ನೀನ್ ಯಾವತ್ತೂ ನಿಯಮ ಮುರ್ದಿಲ್ವಾ? 276 00:23:12,391 --> 00:23:14,477 ಅಂದ್ರೆ, ಒಬ್ಬ ಏರ್ಮ್ಯಾನ್ ಜೊತೆ ಇದ್ದೆ. 277 00:23:14,936 --> 00:23:19,440 ಕಳೆದ ರಾತ್ರಿ 12 ಸೀಲ್ಗಳ ಜೊತೆ ಬಂದ ಒಂದು ಸಾಗಾಣಿಕೆ ಬಗ್ಗೆ ಅವ್ನು ನಂಗೆ ಹೇಳ್ದ. 278 00:23:20,191 --> 00:23:22,360 ಕಲರ್ ಗಾರ್ಡ್ ಇಲ್ಲ. ರಾಂಪ್ ಸಮಾರೋಹವಿಲ್ಲ. 279 00:23:22,777 --> 00:23:24,195 ಓಹ್, ನೀನು ಪತ್ರಿಕೆಯವಳು. 280 00:23:24,529 --> 00:23:26,280 ವೋಲ್ಟ್ ಸ್ಟ್ರೀಮ್ ನ್ಯೂಸ್. 281 00:23:26,531 --> 00:23:30,284 -ಮುಂದಿನ ರೌಂಡ್ ನಾನು ಕೊಡ್ತೀನಿ. -ನನ್ನ ಡ್ರಿಂಕ್ಸ್ ನಾನೇ ಖರೀದಿಸ್ತೀನಿ. 282 00:23:30,368 --> 00:23:31,953 ನಾನು ಟೀಮ್ಗಳ ಬಗ್ಗೆ ಬರೀತೀನಿ. 283 00:23:32,453 --> 00:23:35,039 ವಾಸ್ತವ-ಕಾರ್ಯಾಚರಣೆಗಳ ಬಗ್ಗೆ ಸೀರೀಸ್ ಮಾಡಿದ್ದೀನಿ. 284 00:23:35,123 --> 00:23:36,124 ಹೌದು. ಓದಿದ್ದೇನೆ. 285 00:23:36,207 --> 00:23:39,252 ಇಲ್ಲಿ ಏನ್ ನಡೀತಿದೆ ಅಂತ ತಿಳ್ಕೊಳ್ಳೋ ಆಸಕ್ತಿ ಯಾರ್ಗೂ ಇಲ್ಲ. 286 00:23:39,335 --> 00:23:42,672 12 ಸೀಲ್ಗಳು ಸತ್ರೂ ಅಧಿಕಾರದಲ್ಲಿರೋರು ಒಂದು ಹೇಳಿಕೆ ಕೊಟ್ಟಿಲ್ವಾ? 287 00:23:42,839 --> 00:23:44,132 ಏನು ಮರೆ ಮಾಡ್ತಾ ಇದಾರೆ? 288 00:23:47,093 --> 00:23:50,388 ನಿಂಗೇನೇ ತಿಳ್ಕೋಬೇಕಿದ್ರೂ ಅದು ನಾನು ಅಥವಾ ಬೂಜರ್ನಿಂದ ಸಿಗಲ್ಲ. 289 00:23:50,471 --> 00:23:51,472 ಬೂಜರ್ ಯಾರು? 290 00:24:02,817 --> 00:24:04,902 ನಾನು ಗುಟ್ಟು ಬಿಟ್ಕೊಡಲ್ಲ ಬರನೆಕ್. 291 00:24:06,404 --> 00:24:08,865 ನಮ್ ಕೆಲಸನ ಬೈಯೋರಿಗಂತೂ ಖಂಡಿತ ಇಲ್ಲ. 292 00:24:08,948 --> 00:24:12,451 ನಾನು ನಿಮ್ ಕೆಲಸನ ಬೈದಿಲ್ಲ, ನಿಮ್ಮ ನಿಯೋಜನೆಗಳನ್ನ ಪ್ರಶ್ನೆ ಮಾಡಿದೀನಿ 293 00:24:22,837 --> 00:24:24,005 ನಿಮ್ಮ ಪ್ರಯತ್ನಗಳಿಗೆ. 294 00:25:00,374 --> 00:25:02,960 ಸ್ಥಿರವಾಗಿ, ಬಾಸ್. ನಿಧಾನವಾಗಿ, ಸ್ಥಿರವಾಗಿ. 295 00:25:20,561 --> 00:25:23,314 ರೀಸ್! ಎದ್ದೇಳು! 296 00:25:28,069 --> 00:25:29,070 ಕಮಾಂಡರ್. 297 00:25:30,154 --> 00:25:34,367 ಎಲ್ರೂ ಇಳಿದು ಹೋದ್ರು, ಸರ್. ನಿಮ್ಮನ್ನ ಎಬ್ಸೋಕೆ ಸುಮಾರು ಬಾರಿ ಪ್ರಯತ್ನಪಟ್ಟೆ. 298 00:25:59,558 --> 00:26:03,729 ನಾರ್ಥ್ ಐಲ್ಯಾಂಡ್ ನೇವಲ್ ಏರ್ ಸ್ಟೇಷನ್ ಕೊರೋನಾಡೋ, ಸಿಎ 299 00:26:12,697 --> 00:26:15,241 ಊಬರ್ ಕರೀತಾ ಇದೀಯಾ ಅಂತ ಮಾತ್ರ ಹೇಳ್ಬೇಡ. 300 00:26:18,369 --> 00:26:21,872 ಈವತ್ತು ನೀನ್ ಬರ್ತಾ ಇದೀಯಾ ಅಂತ ಕೇಳ್ದೆ. ಅದಕ್ಕೆ ಅಂದ್ಕೊಂಡೆ... 301 00:26:27,920 --> 00:26:29,005 ಅಯ್ಯೋ. 302 00:26:36,178 --> 00:26:37,263 ಥ್ಯಾಂಕ್ಸ್, ಬೆನ್. 303 00:26:39,432 --> 00:26:41,517 -ನಿನ್ನ ಮನೇಗ್ ಕರ್ಕೊಂಡ್ ಹೋಗ್ತೀನಿ. -ಸರಿ. 304 00:26:47,940 --> 00:26:50,318 ಸ್ವಲ್ಪ ಡ್ರೈವ್ ಮಾಡೋಣ್ವಾ? ತಲೆ ಸರಿಯಾಗೋಕೆ? 305 00:27:04,957 --> 00:27:06,917 ಏನಾಯ್ತು ಅಂತ ಹೇಳ್ತೀಯಾ? 306 00:27:07,043 --> 00:27:09,462 ನಿಂಗೆಷ್ಟು ಗೊತ್ತು? ನನ್ ಪ್ರಕಾರ ಏಜೆನ್ಸಿ-- 307 00:27:09,545 --> 00:27:11,088 ಏಜೆನ್ಸಿ ಏನೋ ಹೇಳಿರುತ್ತೆ. 308 00:27:11,172 --> 00:27:13,174 ಅಂದ್ರೆ, ಅದು ತುಂಬಾ ಕಷ್ಟ. 309 00:27:13,257 --> 00:27:14,091 ಅದು ನಿಂಗೊತ್ತು. 310 00:27:17,803 --> 00:27:18,929 ಅದು ಜಾಲವಾಗಿತ್ತು. 311 00:27:19,180 --> 00:27:20,264 ಅಂದ್ರೆ? 312 00:27:20,348 --> 00:27:23,309 ಯಾರೋ ನಮ್ಮನ್ ಯಾಮಾರ್ಸೋಕೆ ಕಹಾನಿ ಬಗ್ಗೆ ಸುಳ್ಳು ಹೇಳಿದ್ರು. 313 00:27:25,519 --> 00:27:26,771 ಇರಾನಿಯನ್ನರು. 314 00:27:28,564 --> 00:27:31,275 ಇರ್ಬಹುದು. ರಷ್ಯನ್ರೂ ಇರ್ಬಹುದು. ಅಸ್ಸಾದ್ ಇರ್ಬಹುದು. 315 00:27:31,609 --> 00:27:32,610 ಥೂ. 316 00:27:33,152 --> 00:27:35,654 ನಮ್ ಸಿಗ್ನಲ್ ಚೇಂಜ್ ಮಾಡೋಕ್ ಯಾರಿಗ್ ಸಾಧ್ಯ ಇದೆ? 317 00:27:35,738 --> 00:27:37,198 ಅಂದ್ರೆ? ಅಡಚಣೆನಾ? 318 00:27:37,281 --> 00:27:41,077 ನಮ್ ಡಿಜಿಟಲ್ ರಿಕಾರ್ಡ್ ಚೇಂಜ್ ಮಾಡೋದು. ಧ್ವನಿ ಬದಲಾಯ್ಸೋದು, ಡೀಪ್ ಫೇಕ್. 319 00:27:43,371 --> 00:27:44,872 ಅಣ್ಣಾ, ಅದು... 320 00:27:45,247 --> 00:27:48,417 ಅದಂತೂ ಒಳ್ಳೆ ಹೈ-ಲೆವೆಲ್ ಇ ಡಬ್ಲ್ಯೂ ಸಾಮರ್ಥ್ಯ. 321 00:27:49,752 --> 00:27:51,712 ಅದೊಂಥರಾ ಭಗವಂತನ ಆಟ ಇದ್ದಂಗೆ. 322 00:27:56,550 --> 00:27:59,970 ನಂಗೆ ಪರ್ಷಿಯಾ ಹೌಸ್ನಲ್ಲಿ ಜನ್ರು ಗೊತ್ತು ಬೇಕಾದ್ರೆ ಫೋನ್ ಮಾಡ್ತೀನಿ. 323 00:28:00,054 --> 00:28:03,349 ನೋಡ್ಬೇಕಾಗಿದ್ದು ಇದ್ಯಾ ಅಂತ ನೋಡ್ತೀನಿ. ಅಲ್ಲಿಂದ ಶುರು ಮಾಡೋಣ. 324 00:29:11,667 --> 00:29:13,085 ಸಾಕು. ಈಗ ಹೇಳ್ಬಿಡು. 325 00:29:13,169 --> 00:29:15,713 -ನಂದಿನ್ನೂ ಮುಗ್ದಿಲ್ಲ. -ಮಲಗೋ ಹೊತ್ತು ಮೀರಿದೆ. 326 00:29:21,677 --> 00:29:22,678 ಹಲೋ? 327 00:29:23,262 --> 00:29:24,263 ಅಪ್ಪಾ! 328 00:29:25,890 --> 00:29:27,766 ಹೇಯ್, ಬಗ್. 329 00:29:29,768 --> 00:29:30,895 ಮನೇಗ್ ಬಂದ್ಯಾ. 330 00:29:33,314 --> 00:29:35,316 ದೇವ್ರಾಣೆ. ಮನೇಗ್ ಬಂದೆ. 331 00:29:36,192 --> 00:29:38,527 ನೀನ್ ನಾಳೆ ಬರ್ತೀಯಾ ಅಂತ ಅಮ್ಮ ಹೇಳಿದ್ಳು. 332 00:29:38,611 --> 00:29:40,654 -ಅದು ಈವತ್ತೇ ಅಂತ ನಂಗೊತ್ತಿತ್ತು -ಹೌದಾ? 333 00:29:41,655 --> 00:29:44,241 ನೋಡು. ಎಷ್ಟು ಎತ್ತರ ಆಗಿದೀಯಾ. 334 00:29:45,367 --> 00:29:47,995 ನನ್ ಕೋಣೇಲಿ ಹೊಸ ದಿಂಬು ಮತ್ತೆ ಪ್ರಾಣಿ ಗೊಂಬೆ ಇದೆ. 335 00:29:48,078 --> 00:29:49,997 -ನಿಂಗೆ ತೋರಿಸ್ತೀನಿ. -ಸರಿ. 336 00:29:50,080 --> 00:29:54,001 ನಂಗೆ ಒಳ್ಳೇ ಯೋಚ್ನೆ ಬಂದಿತ್ತು. ನನಗೆ ನಾಯಿ ಬೇಕಿತ್ತು. 337 00:29:54,084 --> 00:29:54,919 ಸರಿ. 338 00:29:55,002 --> 00:29:57,171 ಲ್ಯೂಸಿ. ನೀನ್ ಹಾಸ್ಗೆಗೆ ಹೋಗ್ ಮಲ್ಗು 339 00:29:57,254 --> 00:29:59,715 ನಂತರ ಅಪ್ಪ ಬಂದು ನಿನ್ನ ಮಲಗಿಸ್ತಾರೆ. 340 00:29:59,798 --> 00:30:01,550 -ನಾನ್ ನಿನ್ನನ್ ಹುಡುಕ್ತೀನಿ. -ಬಾ. 341 00:30:07,765 --> 00:30:08,974 ಹೋಗು. 342 00:30:09,934 --> 00:30:11,685 ಸರಿ. ನಾನ್ ಅಲ್ಲೇ ಬರ್ತೀನಿ. 343 00:30:38,295 --> 00:30:42,508 ನಿನ್ನ ನಿದ್ದೆ ಮಾಡಿಸ್ತೀನಿ. ನನ್ ಸಲ್ವಾಗಿ ಕಾದಿದ್ದಕ್ಕೆ ಸಂತೋಷ ಆಯ್ತು. ಥ್ಯಾಂಕ್ಸ್ 344 00:30:47,096 --> 00:30:48,222 ಹುಶಾರಾಗಿದೀಯಾ? 345 00:30:49,473 --> 00:30:51,016 ಹೌದು. ಚೆನ್ನಾಗಿದೀನಿ. 346 00:30:51,517 --> 00:30:52,726 ನೋವಾಗ್ತಾ ಇದ್ಯಾ? 347 00:30:53,185 --> 00:30:55,020 ಇಲ್ಲ. ಏನೂ ಇಲ್ಲ. 348 00:30:55,646 --> 00:30:56,647 ನಿಜವಾಗ್ಲೂ? 349 00:30:57,606 --> 00:31:00,025 ಹೌದು. ನಾನು ಆರಾಮಾಗಿದೀನಿ. 350 00:31:00,776 --> 00:31:02,903 ನಾನು ಹೋದಾಗಿಂದ ಏನ್ ಓದ್ತಾ ಇದೀಯಾ? 351 00:31:02,987 --> 00:31:04,655 ಬೇಳದಿಂಗಳನ್ನು ಕುಡಿದ ಬಾಲೆ. 352 00:31:05,072 --> 00:31:06,574 ಜಾದೂ ಶಕ್ತಿ ಬಗ್ಗೆಯದು. 353 00:31:07,533 --> 00:31:08,867 ನೀನೂ ಓದ್ತೀಯಾ? 354 00:31:09,493 --> 00:31:12,580 ಅಪ್ಪಂಗೆ ಸುಸ್ತಾಗಿದೆ. ಅವ್ರು ಹೋಗಿ ಮಲಗ್ತಾರೆ, ಸರೀನಾ? 355 00:31:12,788 --> 00:31:16,083 ಅವ್ರು ಸ್ನಾನ ಮಾಡ್ಬೇಕು, ಏಕೆಂದ್ರೆ ಅವ್ರು ವಾಸ್ನೆ ಹೊಡೀತಾ ಇದಾರೆ. 356 00:31:19,837 --> 00:31:20,796 ಸರಿ. 357 00:31:23,716 --> 00:31:25,467 ಅಲ್ಲಿ ಅದೇನು, ಹೊಸಾ ಡ್ರಾಯಿಂಗಾ? 358 00:31:25,593 --> 00:31:28,554 ವಾವ್. ಸುಧಾರಿಸ್ತಿದೀಯಾ ಮಗ್ಳೇ. ಇಲ್ ನೋಡು. 359 00:31:28,637 --> 00:31:29,972 ನನ್ನ ಕುಟುಂಬ 360 00:31:30,055 --> 00:31:31,307 ಇದನ್ನ ನೀನ್ ಬಿಡ್ಸಿದ್ಯಾ 361 00:31:31,390 --> 00:31:35,227 -ನೀನ್ ಹೋಗೋಕ್ ಮೊದ್ಲೇ ಬಿಡ್ಸಿದ್ದೆ ಅಪ್ಪಾ -ನಾನು ಇದನ್ನ ಮೊದ್ಲು ನೋಡೇ ಇಲ್ಲ. 362 00:31:35,603 --> 00:31:36,812 ಇದನ್ನ ತೋರ್ಸಿದ್ದೆ. 363 00:31:37,646 --> 00:31:39,064 ನಿಂಗೆ ಇಷ್ಟ ಆಗಿತ್ತು. 364 00:31:42,985 --> 00:31:44,069 ತಮಾಷೆ ಮಾಡ್ತೀಯಾ. 365 00:31:44,278 --> 00:31:47,781 ನಾನು ತಮಾಷೆ ಮಾಡ್ತೀನಿ. ಯಾವಾಗ್ಲೂ ತಮಾಷೆ ಮಾಡ್ತೀನಿ. 366 00:31:48,115 --> 00:31:50,576 ನನ್ ಪುಟ್ಟಿ ನಗೋಕೆ ಏನ್ ಬೇಕಾದ್ರೂ ಮಾಡ್ತೀನಿ. 367 00:31:52,911 --> 00:31:54,371 -ಗುಡ್ ನೈಟ್. -ಐ ಲವ್ ಯೂ. 368 00:31:54,830 --> 00:31:55,873 ಐ ಲವ್ ಯೂ. 369 00:32:03,547 --> 00:32:04,548 ಸರಿ. 370 00:32:09,136 --> 00:32:11,096 ನಿನ್ನ ಕರ್ಕೊಂಡ್ ಹೋಗೋಕ್ ಬರ್ತಿದ್ದೆ. 371 00:32:16,518 --> 00:32:19,480 ಪರ್ವಾಗಿಲ್ಲ. ಬೆನ್ ಬಂದಿದ್ದ. 372 00:32:23,692 --> 00:32:27,363 ನಿಂಗೊತ್ತಾ, ನಿಂಗೆ ಆಘಾತ ಆಗಿದೆ ಅಂತ ಮಾತ್ರ ನಂಗೆ ಅವ್ರು ಹೇಳಿದ್ರು. 373 00:32:27,446 --> 00:32:29,156 ಮತ್ತೆ ನೀನು ಅಡಗಿರ್ಬೇಕಿತ್ತಂತೆ. 374 00:32:31,116 --> 00:32:34,828 ನೀನ್ ಪರೀಕ್ಷೆ ಮಾಡಿಸ್ಕೋ ಜೇಮ್ಸ್ ಬೇಕಿದ್ರೆ ಅಪಾಯಿಂಟ್ಮೆಂಟ್ ತಗೋತೀನಿ. 375 00:32:34,912 --> 00:32:35,913 ನಾನ್ ಚೆನ್ನಾಗಿದೀನಿ 376 00:33:13,909 --> 00:33:17,538 -ರಮಿರೆಜ್! ನಿಲ್ಲು! ನಾನ್ ಬರ್ತಾ ಇದೀನಿ. -ಗೋಡೆಗೆ! 377 00:33:17,621 --> 00:33:19,790 ರೀಸ್! ಏಳು! ಎದ್ದೇಳು! 378 00:33:24,920 --> 00:33:26,422 ಏನನ್ಸುತ್ತೆ, ಅಪ್ಪಾ? 379 00:33:27,506 --> 00:33:28,507 ಅಪ್ಪಾ! 380 00:33:30,259 --> 00:33:31,176 ಜೇಮ್ಸ್? 381 00:33:33,512 --> 00:33:34,346 ಏನು? 382 00:33:34,722 --> 00:33:37,891 ಅಮ್ಮ ಮತ್ತು ನಾನು ನಿನ್ನ ಮೊದಲ ದಿನದ ಪ್ಲಾನ್ ಮಾಡಿದೀವಿ. 383 00:33:38,809 --> 00:33:43,480 ನಾವ್ ಮಾಡ್ತಿರೋ ಹೊಸಾ ಚಟುವಟಿಕೆ ಬಗ್ಗೆ ಅಪ್ಪಂಗೆ ಹೇಳ್ಬಾರ್ದಾ? 384 00:33:43,564 --> 00:33:46,900 ನಾನು ಅಮ್ಮ ಸ್ಟ್ಯಾಂಡ್ ಅಪ್ ಪೆಡಲ್ ಬೋರ್ಡಿಂಗ್ ಮಾಡ್ತಾ ಇದ್ವಿ. 385 00:33:46,984 --> 00:33:49,528 ಅದು ಸರ್ಫಿಂಗ್ ಮತ್ತೆ ಸೀ-ಕಯಾಕಿಂಗ್ ಒಟ್ಗೇ ಇದ್ದಂಗೆ 386 00:33:49,862 --> 00:33:50,863 ತುಂಬಾ ಮಜಾ ಇರುತ್ತೆ 387 00:33:51,530 --> 00:33:56,160 ಅಪ್ಪ ನಮ್ ಜೊತೆ ಬರ್ತಾರಾ ಅಂತ ಕೇಳೋಣ್ವಾ. 388 00:33:56,326 --> 00:33:58,620 ಬರ್ತೀಯಾ ಅಪ್ಪಾ? ನಿಂಗಿಷ್ಟ ಆಗುತ್ತೆ. 389 00:33:58,704 --> 00:34:00,289 ಹಿಂದಿನ್ ಬಾರಿ ಸರ್ಫಿಂಗ್... 390 00:34:01,749 --> 00:34:03,667 ಮಾಡಿದ್ದು ಹಾಳಾಗ್ ಹೋಗಿತ್ತು. ಅಲ್ವಾ? 391 00:34:05,085 --> 00:34:09,590 ಅದು ಸುಲಭ. ನಾವು ಬೆಳಿಗ್ಗೆ ಬೇಗ ಲಾ ಜೊಲ್ಲಾ ಕೋವ್ನಿಂದ ಬೀಡೋಣ. 392 00:34:09,757 --> 00:34:12,259 ಅಲ್ಲಿ ಅಲೆ ಇರಲ್ಲ, ಶಾಂತ ನೀರಲ್ಲಿ ಹೋಗ್ಬಹುದು. 393 00:34:12,342 --> 00:34:14,511 ಒಳ್ಳೇ ಪ್ಲಾನ್. ಹೋಗೋಣ. 394 00:34:14,595 --> 00:34:17,264 ನಾವು ಸ್ಟ್ಯಾಂಡ್ ಅಪ್ ಪೆಡಲ್ ಬೋರ್ಡಿಂಗ್ ಮಾಡೋಣ. 395 00:34:17,973 --> 00:34:19,641 ಒಳ್ಳೇದು. ಮಜಾ ಇರುತ್ತೆ. 396 00:34:20,768 --> 00:34:21,685 ಸರಿ. 397 00:34:22,936 --> 00:34:26,440 ಜಗತ್ಪ್ರಸಿದ್ಧ ಚಕ್ಕೆ ರೋಲ್ಗಳು. ನಾವು ಇದನ್ನ ತಿನ್ಬೇಕಾ? 398 00:34:26,523 --> 00:34:28,400 ಅದು...ಅದನ್ನ ತಗೋ...ಬಿಸಿಯಾಗಿದೆ! 399 00:34:28,484 --> 00:34:29,735 ಅಯ್ಯೋ ದೇವ್ರೇ! 400 00:34:32,237 --> 00:34:34,865 -ಹುಶಾರಾಗಿದೀಯಾ? -ಹುಶಾರಾಗಿದೀನಿ. ಸಾರಿ. 401 00:34:39,203 --> 00:34:40,788 ನಂಗೆ ನಿನ್ನ-- 402 00:34:43,123 --> 00:34:44,374 ಅದು ವಾರ್ಕಾಮ್. 403 00:34:47,628 --> 00:34:48,796 ನಾನು ರೀಸ್. 404 00:34:51,507 --> 00:34:54,176 ಇಲ್ಲ, ಸರ್. ಇದು ಸಾಧ್ಯನೇ ಇಲ್ಲ. 405 00:34:57,387 --> 00:34:58,931 ಹೌದು ಸರ್. ಈಗ್ಲೇ ಬರ್ತೀನಿ. 406 00:35:06,396 --> 00:35:09,900 ಇದು ಈವತ್ತೇ ನನ್ ಡೆಸ್ಕ್ ಮೇಲಿರ್ಬೇಕು. ನಾಳೆ ಅಲ್ಲ. ನಾನು ಹೋಗ್ಬೇಕು. 407 00:35:09,983 --> 00:35:11,693 -ರೀಸ್ -ಕ್ಯಾಪ್ಟನ್, ಬೂಜರ್ ಎಲ್ಲಿ? 408 00:35:11,777 --> 00:35:14,780 ಕೊರೋನರ್ ಬಾಡಿ ತಗೊಂಡ್ ಹೋದ್ರು ಮೀಟಿಂಗ್ಗೋಸ್ಕರ ನಿಂತಿದೀನಿ. 409 00:35:14,863 --> 00:35:17,574 30 ನಿಮಿಷದಲ್ಲಿದೆ ರೀಸ್, ನಾನು ನಿನ್ನ ಪಕ್ಕಕ್ಕಿರ್ತೀನಿ 410 00:35:17,658 --> 00:35:20,202 ಕಮಾಂಡರ್. ಸ್ಪೆಷಲ್ ಏಜೆಂಟ್ ಹೋಲ್ಡರ್, ಎನ್ಸಿಐಎಸ್. 411 00:35:21,286 --> 00:35:22,162 -ಸರ್- -ನಡಿ. 412 00:35:31,421 --> 00:35:35,843 ನಂಗೆ ಒಂದಿಷ್ಟು ಪ್ರಶ್ನೆಗಳನ್ನ ಕೇಳ್ಬೇಕಿದ್ದು ಅದು ಪೆಟ್ಟಿ ಆಫೀಸರ್ ವಿಕರ್ನ. 413 00:35:37,135 --> 00:35:38,220 ಮಾನಸಿಕತೇಯ ಬಗ್ಗೆ. 414 00:35:42,850 --> 00:35:45,352 ನಾನು ನಿನ್ನೆ ಇವ್ನ ಜೊತೆ ಇದ್ದೆ. ಚೆನ್ನಾಗೇ ಇದ್ದ. 415 00:35:46,895 --> 00:35:49,273 ಅವ್ನು ತಾನೇ ಶೂಟ್ ಮಾಡ್ಕೋಳೋದು ಸಾಧ್ಯನೇ ಇಲ್ಲ. 416 00:35:50,816 --> 00:35:52,526 -ಸಾರಿ. ನಿನ್ನೆನಾ? -ಹೌದು. 417 00:35:53,360 --> 00:35:56,780 ನಾವು ಒಟ್ಟಿಗೇ ಇನ್ಸರ್ಲಿಕ್ನಿಂದ ಬಂದ್ವಿ. ಅವ್ನು ಚೆನ್ನಾಗೇ ಇದ್ದ. 418 00:35:59,116 --> 00:36:00,117 ಕಮಾಂಡರ್. 419 00:36:01,285 --> 00:36:02,286 ಅದು-- 420 00:36:02,494 --> 00:36:05,622 ಅದು ಸಾಧ್ಯ ಇಲ್ಲ. ವಿಕರ್ಸ್ 2 ದಿನದ್ ಹಿಂದೆನೇ ಶೂಟ್ ಮಾಡ್ಕೊಂಡ. 421 00:36:05,706 --> 00:36:07,708 ಇಲ್ಲ. ನೀನ್ ಹೇಳ್ತಾ ಇರೋದು ತಪ್ಪು. 422 00:36:08,292 --> 00:36:10,961 -ಹೇಯ್. ಆರಾಮಾಗ್ ಉಸಿರಾಡು. -ಅವ್ರಿಗೆ ಹೇಳು! 423 00:36:11,253 --> 00:36:13,255 ಕಮಾಂಡರ್ ಈಗಷ್ಟೇ ಯುದ್ಧದಿಂದ ಬಂದಿದಾರೆ. 424 00:36:13,380 --> 00:36:15,257 ಹೌದು. ವಿಕರ್ಸ್ ಜೊತೆ. ನಿನ್ನೆ. 425 00:36:17,551 --> 00:36:18,552 ಸರಿ. 426 00:36:18,844 --> 00:36:23,432 ಪಿ ಓ-ಒನ್ ವಿಕರ್ಸ್ ನಿಮ್ಮವ್ರ ದೇಹಗಳ ಜೊತೆ 2 ದಿನದ ಹಿಂದೆ ವಿಮಾನದಲ್ಲಿ ಮನೆಗೆ ಬಂದಿದಾನೆ. 427 00:36:24,099 --> 00:36:26,435 ಆವತ್ತು ರಾತ್ರಿ ಆತ್ಮಹತ್ಯೆ ಮಾಡ್ಕೊಂಡಿದಾನೆ. 428 00:36:27,561 --> 00:36:29,271 ನೆರೆಹೊರೆಯವರು ಬೆಳಿಗ್ಗೆ ನೋಡಿದರು 429 00:36:29,354 --> 00:36:32,232 ಕೊರೊನಾಡೊ ಪೋಲೀಸ್ ಅಲ್ಲಿ ಮೊದಲು ಬಂದರು. 430 00:36:32,566 --> 00:36:34,234 ನಿಜವಾಗ್ಲೂ ಸಾರಿ, ಕಮಾಂಡರ್. 431 00:36:35,277 --> 00:36:36,612 ನಿಧಾನವಾಗಿ, ಸ್ಥಿರವಾಗಿ. 432 00:36:55,380 --> 00:36:56,381 ರೀಸ್. 433 00:36:57,549 --> 00:37:00,802 ಇದನ್ನ ಈವತ್ತೇ ಮಾಡ್ಬೇಕು ಅಂತಿಲ್ಲ. ನೀವು ಟೈಮ್ ತಗೋಬಹುದು. 434 00:37:00,886 --> 00:37:03,221 -ಸಾಧ್ಯ ಇದ್ರೆ ಅದನ್ನೇ ಮಾಡ್ತಿದ್ದೆ. -ಸರಿ. 435 00:37:03,972 --> 00:37:07,142 ಬೇಹುಗಾರಿಕೆಯ ಬಗ್ಗೆ ನಿಮ್ಮ ಚಿಂತೆಗಳನ್ನು ಪರಿಶೀಲಿಸುತ್ತೇವೆ. 436 00:37:07,225 --> 00:37:08,268 ಬನ್ನಿ. 437 00:37:08,393 --> 00:37:09,353 ಪುಷ್-ಅಪ್, ರೆಡಿ? 438 00:37:09,519 --> 00:37:10,395 ರೆಡಿ! 439 00:37:10,562 --> 00:37:11,897 -ಒಂದು! -ಒಂದು! 440 00:37:11,980 --> 00:37:12,814 -ಎರಡು! -ಎರಡು! 441 00:37:13,023 --> 00:37:16,652 ಇದು ಅಲ್ಫಾ ಪ್ಲಟೂನ್ ಮೇಲೆ ಉದ್ದೇಶಿತ ದಾಳಿಯಾಗಿತ್ತೆಂದು ನನಗನಿಸುತ್ತಿದೆ. 442 00:37:17,819 --> 00:37:20,405 ನನ್ನ ತುಕಡಿ 2018ರಿಂದ ಕಹಾನಿಯನ್ನು ಬೆನ್ನಟ್ಟಿದೆ. 443 00:37:20,656 --> 00:37:23,909 ಆಗ ಅವರ ಇಬ್ಬರು ಕುಡ್ಸ್ ಫೋರ್ಸ್ ಲೆಫ್ಟಿನೆಂಟ್ಗಳು ಸತ್ತರು. 444 00:37:24,034 --> 00:37:26,536 ಅಲೆಪ್ಪೋದವನಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. 445 00:37:27,120 --> 00:37:28,288 ಅದೊಂದು ಜಾಲವಾಗಿತ್ತು. 446 00:37:28,413 --> 00:37:31,041 ಸೋಕಾಮ್ ಮತ್ತು ಸಿಐಎ ಮೂಸಾನನ್ನು ಹುಡುಕುತ್ತಿದ್ದಾರೆ. 447 00:37:31,458 --> 00:37:33,877 ಸಿರಿಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ 448 00:37:35,170 --> 00:37:38,632 ಆದರೆ ಕಾರ್ಯಾಚರಣೆಗೆ ಏನಾಯ್ತು ಅಂತ ನಂಗೆ ಗೊತ್ತಾಗ್ಬೇಕು. 449 00:37:41,051 --> 00:37:42,052 ಸರ್? 450 00:37:42,135 --> 00:37:45,055 ಪ್ತತ್ಯಕ್ಷ ಸಾಕ್ಷಿ ಇರೋದು ನೀನೊಬ್ನೇ. 451 00:37:45,138 --> 00:37:47,349 ಆದರೆ ಈ ಫೈಲ್ನಲ್ಲಿ ಇರೋದು ಅರ್ಥ ಆಗ್ತಿಲ್ಲ 452 00:37:51,395 --> 00:37:52,562 ಅರ್ಥ ಆಗುತ್ತೆ. 453 00:37:53,730 --> 00:37:57,693 ನಮ್ಮ ಅಡಿಯೋ ರಿಕಾರ್ಡ್ ಅನ್ನು ಯಾರೋ ಬದಲಾಯ್ಸಿರೋದು ಗೊತ್ತಾದ್ರೆ ಅರ್ಥ ಆಗುತ್ತೆ 454 00:37:57,901 --> 00:38:00,445 ಸ್ಪಷ್ಟೀಕರಣಕ್ಕಾಗಿ, ಅದು ನಿನ್ನ ನಂಬಿಕೆ ಅಲ್ವಾ? 455 00:38:00,529 --> 00:38:04,700 ಒಬ್ಬ ಎಸ್ ಡಿ ಎಫ್ ಸೈನಿಕ ಹೆದರಿ ಐ ಇ ಡಿನ ಸ್ಫೋಟ ಮಾಡ್ದ ಅನ್ನೋದು. 456 00:38:05,117 --> 00:38:06,994 -ಎಸ್ಓ-೨ ಮಿಚೆಲ್? -ಹೌದು. 457 00:38:07,661 --> 00:38:10,247 ಹೌದು, ಸರ್. ನನ್ ಹೇಳಿಕೆ ನಿಜ. 458 00:38:10,580 --> 00:38:13,542 ನಮ್ಮವ್ರನ್ನ ಆ ಥಿಯೇಟರ್ನಲ್ಲಿ ಕೆಲಸ ಮಾಡೋಕೆ ಬಿಡ್ಬಾರ್ದು, 459 00:38:13,625 --> 00:38:15,919 ಯಾರ್ ಹತ್ರ ಆ ತಂತ್ರಜ್ಞಾನ ಇದೆ 460 00:38:16,003 --> 00:38:19,965 ಯಾರು ಅದನ್ನ ಮಾಡ್ಬಹುದು ಮತ್ತೆ ಯಾರು ನಮ್ಗೆ ಬಲೆ ಬೀಸಿದಾರೆ ಅಂತ ತಿಳಿಯೋವರ್ಗೂ. 461 00:38:22,300 --> 00:38:26,513 ಪೆಟ್ಟಿ ಆಫೀಸರ್ ವಿಕರ್ ಮನೇಲಿ ಏನಾಯ್ತು ಅಂತ ಹೇಳು. 462 00:38:26,722 --> 00:38:32,144 ಎನ್ ಸಿ ಐ ಎಸ್ ಪ್ರಕಾರ ವಿಕರ್ಸ್ ಸಾವಿನ ಬಗ್ಗೆ ನೀನು ಪ್ರಶ್ನೆ ಕೇಳ್ದೆ. 463 00:38:34,396 --> 00:38:38,942 ಬೂಜರ್ ಯಾಕೆ ತನಗೆ ತಾನೇ ಗುಂಡು ಹಾರಿಸ್ಕೋತಾನೆ ಅಂತ ನಾನ್ ಕೇಳ್ದೆ ಸರ್. 464 00:38:41,194 --> 00:38:43,572 ಆದ್ರೆ ಹೌದು, ನನ್ನ ಸಮಯಾವಧಿ ಏರುಪೇರಾಗಿದೆ. 465 00:38:43,989 --> 00:38:47,451 ಕಮಾಂಡರ್ಗೆ ಮಿಷನ್ನಲ್ಲಿ ಭಾರೀ ಆಘಾತ ಆಗಿದೆ. 466 00:38:49,202 --> 00:38:51,413 ಅದ್ರ್ ಪರಿಣಾಮನ ಅವ್ನು ಎದುರಿಸ್ತಾ ಇದಾನೆ. 467 00:38:51,788 --> 00:38:54,791 ಈ 'ಪರಿಣಾಮಗಳು' ಕಾರ್ಯಾಚರಣೆ ಬಗ್ಗೆ ನಿನ್ನ 468 00:38:55,709 --> 00:38:58,170 ನೆನಪಿನ ಮೇಲೆ ಪರಿಣಾಮ ಬೀರಿರಬಹುದಾ? 469 00:38:58,253 --> 00:39:00,213 ಆ ರೀತಿಯ ಕಾರ್ಯಾಚರಣೆನ ಮರೆಯೋಕಾಗಲ್ಲ. 470 00:39:01,757 --> 00:39:02,758 ಇಲ್ಲ, ಸರ್. 471 00:39:09,139 --> 00:39:10,932 ನೋಡು. ರೀಸ್, 472 00:39:12,100 --> 00:39:14,644 ನಿನ್ನ ಬದ್ಧತೆ ನಂಗಿಷ್ಟ ಆಗುತ್ತೆ. 473 00:39:16,063 --> 00:39:19,858 ಎನ್ಲಿಸ್ಟೆಡ್ ಸ್ನೈಪರ್ನಿಂದ ಟ್ರೂಪ್ ಕಮಾಂಡರ್ ಆಗಿದೀಯಾ. 474 00:39:19,941 --> 00:39:23,612 ಇದು ಸಣ್ಣ ಮಾತಲ್ಲ. 40ನೇ ವಯಸ್ಸಿನಲ್ಲೂ ನೀನು ಎಲ್ಲಾರ್ಗೂ ಮುಂದಾಳು. 475 00:39:25,572 --> 00:39:27,657 ಆದ್ರೆ ನಿನ್ನನ್ನ ನೀನು ಸರಿ ಮಾಡ್ಕೋಬೇಕು. 476 00:39:32,621 --> 00:39:35,582 ನೀನು ಗ್ಯಾರಿಸನ್ನಲ್ಲಿದ್ದಾಗ ನಿನ್ ಗಡ್ಡ ತೆಗಿ. 477 00:39:36,249 --> 00:39:38,752 ನಾವು ಜನರಿಗೆ ಮಾದರಿ ಆಗಿರ್ಬೇಕು. 478 00:39:40,087 --> 00:39:41,254 ವಿಶೇಷವಾಗಿ ಈಗ. 479 00:39:43,965 --> 00:39:44,800 ಸರಿ, ಸರ್. 480 00:39:45,967 --> 00:39:48,178 ವಿಕರ್ಸ್ ಜೊತೆಗೆ ಈ ತುಕಡಿಯಲ್ಲಿದ್ದ ಪ್ರತಿ 481 00:39:48,261 --> 00:39:51,181 ಸೀಲ್ಗೂ ಮರಣೋತ್ತರ ಸಿಲ್ವರ್ ಸ್ಟಾರ್ ಕೊಡ್ತಾರಂತೆ. 482 00:39:51,264 --> 00:39:52,099 ನಡೀರೋ ಹುಡ್ಗೀರಾ! 483 00:39:52,182 --> 00:39:55,268 ರಕ್ಷಣಾ ಕಾರ್ಯದರ್ಶಿ ಶವಸಂಸ್ಕಾರಕ್ಕೆ ಖುದ್ದಾಗಿ ಬರ್ತಾ ಇದಾರೆ. 484 00:39:55,352 --> 00:39:57,437 ಕುಟುಂಬಗಳಿಗೆ ಸಮಾಧಾನ ಆಗುತ್ತೆ. 485 00:39:58,105 --> 00:39:59,397 ಇದು ನಿಜ ಅಲ್ವಾ ಸರ್? 486 00:40:00,816 --> 00:40:03,401 -ಏನು? ಪದಕಗಳಾ? -ಬೂಜರ್ ಸಾವಿನ ಕಾರಣ. 487 00:40:03,652 --> 00:40:05,654 ನಾನು ಕೊರೋನರ್ ಹತ್ರ ಮತ್ತೆ ಕೇಳಿದೆ. 488 00:40:06,363 --> 00:40:09,574 ಸ್ವಯಂ ಮಾಡ್ಕೊಂಡ ಗಾಯಾನ ಧೃಢೀಕರಿಸಿದಾರೆ. ಒಂಬತ್ತು ಮಿಲೀಮೀಟರ್. 489 00:40:11,618 --> 00:40:13,120 ಸರ್, ಸಾರಿ ಸರ್. 490 00:40:14,037 --> 00:40:15,956 ಟೀಮ್ ಗನ್ನಿಂದ ಶೂಟ್ ಮಾಡ್ಕೊಂಡ್ನಾ? 491 00:40:16,665 --> 00:40:17,791 ಅದು ಅವನದೇ ಸಿಗ್. 492 00:40:18,625 --> 00:40:20,752 ಅದು ತುಕಡಿಯಿಂದ ಬಂದ ಉಡುಗೊರೆ ಅಲ್ವಾ? 493 00:40:23,630 --> 00:40:27,050 ರೀಸ್, ನೀನು ಈ ಶವಸಂಸ್ಕಾರಕ್ಕೆ ಹೋಗ್ಲೇಬೇಕಾ? 494 00:40:28,176 --> 00:40:30,804 ನೀನು ಬರದೆ ಇರೋದಕ್ಕೆ ಏನಾದ್ರೂ ಕಾರಣ ಹೇಳ್ತೀವಿ. 495 00:40:30,887 --> 00:40:32,055 ನಾನ್ ಬರ್ತೀನಿ ಸರ್. 496 00:40:48,029 --> 00:40:49,156 ಬಿರುಗಾಳಿ ಬರ್ತಾ ಇದೆ. 497 00:40:51,408 --> 00:40:53,493 ನಿಂಗೆ ಮಾತಾಡೋಕ್ ಇಷ್ಟ ಇಲ್ದೇ ಇದ್ರೆ, 498 00:40:53,869 --> 00:40:58,165 ಅಲ್ ಕೂತ್ಕೊಂಡು ನಾನು ದೋಣಿ ತಗೊಂಡ್ ಹೋಗೋದನ್ನ ನೋಡ್ಬಹುದು. ಅದೂ ಪರ್ವಾಗಿಲ್ಲ. 499 00:41:00,417 --> 00:41:02,502 ಈ ಬುಲೆಟ್ನಲ್ಲಿ ಏನಾದ್ರೂ ದೋಷ ಇದ್ಯಾ? 500 00:41:13,388 --> 00:41:14,389 ಅಂದ್ರೆ? 501 00:41:16,725 --> 00:41:17,726 ಕ್ಯಾಲಿಬರ್. 502 00:41:18,977 --> 00:41:20,312 ನನ್ನ ಸಿಗ್ ನಂಗಿಷ್ಟ. 503 00:41:21,229 --> 00:41:24,357 ಬೂಜರ್ನ ಮೆಚ್ಚಿನ ಪಿಸ್ತೂಲು ಕಸ್ಟಮ್ ೧೯೧೧-೪೫ ಆಗಿತ್ತು. 504 00:41:27,652 --> 00:41:30,780 ಅವನಿಗೆ ಟೀಮ್ ನೈನ್ ಮಿಲಿಮೀಟರ್ಸ್ ಒಂಚೂರೂ ಇಷ್ಟ ಇರ್ಲಿಲ್ಲ. 505 00:41:33,533 --> 00:41:36,203 ನಾವು ಅದ್ರ ಒಳ್ಳೇ ಗುಣಗಳ ಬಗ್ಗೆ ಮಾತಾಡ್ತಿದ್ವಿ. 506 00:41:37,120 --> 00:41:38,872 ನೈನ್ ಮಿಲಿಮೀಟರ್ಸ್ ವಿರುದ್ಧ ೪೫. 507 00:41:40,457 --> 00:41:42,125 ಇನ್ನೂ ಒಳ್ಳೇ ಮ್ಯಾಗಜೀನ್ ಬೇಕಾ? 508 00:41:42,209 --> 00:41:44,502 ಅಥವಾ ಹೆಚ್ಚು ಸೀಸ ಕಾರೋದು ಬೇಕಾ. 509 00:41:44,586 --> 00:41:46,379 ಡೌನ್ರೇಂಜ್, ಅವನಿಗೆ 45 ಬೇಕಿತ್ತು 510 00:41:46,463 --> 00:41:48,882 ಏನಾದ್ರೂ ನಾಶ ಮಾಡ್ಬೇಕು ಅಂತಿದ್ರೆ ಮಾಡು ಅಂತಿದ್ದ 511 00:41:48,965 --> 00:41:52,677 ಅದಕ್ಕೆ ಬರೀ ತೂತು ಮಾಡ್ಬೇಡ, ಕತ್ತಿ ಯುದ್ದದಲ್ಲಿ ಚಿಕ್ಕ ಚಾಕು ತರ್ಬೇಡ. 512 00:41:54,846 --> 00:41:59,392 ನಾನ್ ನಂಬಲ್ಲ. ಸಿಗ್ನಿಂದ ಬೂಜರ್ ಆತ್ಮಹತ್ಯೆ ಮಾಡ್ಕೊಳ್ಳೋಕೆ ಸಾಧ್ಯನೇ ಇಲ್ಲ. 513 00:42:00,227 --> 00:42:01,311 ಸಾಧ್ಯ ಇಲ್ಲ. 514 00:42:02,604 --> 00:42:04,147 ಈ ಜಾಲನ ಬೀಸಿದವ್ರು ಸುಳ್ಳು .. 515 00:42:07,984 --> 00:42:10,946 ಸಾಕ್ಷಿ ಸೃಷ್ಟಿಸಿದ್ರೂ ಬೂಜರ್ ಬಗ್ಗೆ ಸುಳ್ಳು ಹೇಳೋಕಾಗಲ್ಲ 516 00:42:13,990 --> 00:42:17,661 ಕುಡ್ಸ್ ಹತ್ರ ಕೊರೊನಾಡೋದಲ್ಲಿ ಸೀಲ್ಗಳನ್ನ ಕೊಲ್ಲೋಕೆ ಜನ ಇದ್ದಾರಾ? 517 00:42:19,204 --> 00:42:20,997 ಅದನ್ನ ನೀನು ನಂಗೆ ಹೇಳ್ತಾ ಇದೀಯಾ. 518 00:42:21,248 --> 00:42:22,582 ಯಾರಾದ್ರೂ ಹೇಳ್ತಾರೆ. 519 00:42:25,543 --> 00:42:26,544 ನಾನ್ ಹೇಳ್ಲಾ? 520 00:42:33,593 --> 00:42:35,387 "ಭ್ರಾತೃತ್ವ ಚಿರಾಯುವಾಗಲಿ." 521 00:42:35,679 --> 00:42:36,888 ಹಾಳಾದ್ ಎ. 522 00:42:36,972 --> 00:42:38,807 ನಾನು ಟೀಮ್ಸ್ ಮಿಸ್ ಮಾಡ್ಕೋತಾ ಇದೀನಿ 523 00:42:42,811 --> 00:42:46,398 ಬಹುಶಃ ಬೂಜರ್ ಒಂದು ಸಂದೇಶ ಕಳ್ಸೋಕೆ ಅಂತನೇ ಟೀಮ್ ಗನ್ ಬಳಸಿರ್ಬಹುದು. 524 00:42:47,023 --> 00:42:48,566 ಬೈ ಹೇಳೋ ಅವನ ವಿಧಾನ. 525 00:42:52,779 --> 00:42:53,780 ಇರ್ಬಹುದು. 526 00:43:02,455 --> 00:43:06,876 ನೀನು, ಲೋರ್ , ಮತ್ತೆ ಲ್ಯೂಸ್ ವಾರಾಂತ್ಯಕ್ಕೆ ಬೋಟ್ ತಗೊಂಡ್ ಹೋಗಿ, 527 00:43:07,669 --> 00:43:11,047 ದಿಗಂತದ ಕಡೆಗೆ ಕಾನ್ ಟಿಕಿ ಸ್ಟೈಲ್ನಲ್ಲಿ ಹೋಗ್ಬಹುದಲ್ವಾ? 528 00:43:12,007 --> 00:43:13,925 ಮಾರ್ಕೋಸ್ ರಾಂಚ್ಗೆ ಹೋಗಿ. 529 00:43:15,010 --> 00:43:16,219 ಉಸಿರಾಡಿ. 530 00:43:20,473 --> 00:43:22,225 ನಂಗೆ ತಲೆ ಕೆಡ್ತಿದೆ ಅನ್ಸುತ್ತಾ? 531 00:43:25,729 --> 00:43:26,646 ಇಲ್ಲ. 532 00:43:30,817 --> 00:43:33,945 ಆದ್ರೆ ನಿಂಗೆ ತುಂಬಾ ಗೊಂದಲ ಇದೆ ಅಂತ ಅನ್ನಿಸ್ತಿದೆ. 533 00:43:36,489 --> 00:43:38,658 ಏನೇ ಆದ್ರೂ ನಾನು ನಿನ್ ತಮ್ಮ. 534 00:43:39,951 --> 00:43:43,496 ಏನಾದ್ರೂ ಸರಿ ಇಲ್ಲ ಅಂತ ಅನ್ಸಿದ್ರೆ, ಏನೇ ಇದ್ರೂ... 535 00:43:44,831 --> 00:43:45,957 ಫೋನ್ ಮಾಡು. 536 00:43:48,043 --> 00:43:48,877 ನಂಗೊತ್ತು. 537 00:43:49,586 --> 00:43:52,297 ಒಳ್ಳೇದು. ಸರಿ. ಇನ್ನೊಂದು ಬಿಯರ್. 538 00:44:18,865 --> 00:44:21,493 ವೋಲ್ಟ್ ಸ್ಟ್ರೀಮ್ ಪ್ರಭಾವಶಾಲಿ ಪತ್ರಕರ್ತೆ ಕೇಟೀ ಬರ್ನಾಕ್ ಅವರನ್ನು ನೇಮಿಸಿಕೊಂಡಿದೆ. 539 00:44:27,332 --> 00:44:29,542 ಮರೆತ ಸೈನಿಕರು: ಅಮೇರಿಕದ ವಿಶೇಷ ಕೆಲಸಗಾರರು 540 00:44:37,717 --> 00:44:39,219 ಕೇಟೀ ಬರ್ನಾಕ್ ಅವರನ್ನು ಸಂಪರ್ಕಿಸಿ 541 00:44:49,896 --> 00:44:53,483 ನಾವು ಇನ್ಸಿರ್ಲಿಕ್ನಲ್ಲಿ ಭೇಟಿಯಾದಾಗ ನಾನು ಒಬ್ನೇ ಇದ್ನಾ? 542 00:44:57,654 --> 00:45:00,323 ನಾನು ಒಬ್ನೇ ಇದ್ನಾ? 543 00:45:04,119 --> 00:45:06,371 ನಿಮ್ಮನ್ನಿದು ಕೇಳೋದು ಸರಿಯಲ್ಲ ಅಂತ ಗೊತ್ತು. 544 00:45:07,622 --> 00:45:10,792 ನೀವೆಲ್ಲರೂ ಮಾಡಿದ ತ್ಯಾಗದ ಬಗ್ಗೆ ನನಗೆ ಗೌರವವಿದೆ. 545 00:45:11,751 --> 00:45:13,837 ಇಡೀ ದೇಶ ನಿಮ್ಮೊಂದಿಗೆ ಶೋಕಾಚರಣೆಯಲ್ಲಿದೆ 546 00:45:14,546 --> 00:45:15,547 ನಿಮಗೆ ಧನ್ಯವಾದಗಳು, 547 00:45:16,214 --> 00:45:19,384 ಈ ಸಮುದಾಯದ ಗೌರವಾನ್ವಿತ ಸದಸ್ಯರಿಗೆ ಗೌರವ ಸಲ್ಲಿಸುತ್ತಿದ್ದೇವೆ. 548 00:45:20,260 --> 00:45:21,803 ಸಿಲ್ವರ್ ಸ್ಟಾರ್ ವಿಜೇತರು, 549 00:45:22,554 --> 00:45:25,056 ಪೆಟ್ಟಿ ಆಫೀಸರ್ ಫಸ್ಟ್ ಕ್ಲಾಸ್ ವಿಕ್ಟರ್ ರಾಮಿರೆಜ್ 550 00:45:26,766 --> 00:45:27,976 ರೆಡಿ. ಫೇಸ್. 551 00:45:29,769 --> 00:45:31,438 ಪೋರ್ಟ್. ಆರ್ಮ್ಸ್. 552 00:45:33,606 --> 00:45:36,526 ರೆಡಿ. ಏಮ್. ಫೈರ್. 553 00:45:38,611 --> 00:45:40,363 ಬ್ಯಾಕ್. ರೈಟ್. 554 00:45:42,490 --> 00:45:45,243 ರೆಡಿ. ಏಮ್. ಫೈರ್. 555 00:45:46,327 --> 00:45:49,789 ಅಮೇರಿಕದ ನೌಕಾಪಡೆಯ ವಿಶೇಷ ಯುದ್ಧ ನೆಲೆ 556 00:45:58,965 --> 00:46:01,301 ಇರಾನ್ ಜೊತೆ ರಾಸಾಯನಿಕ ಅಸ್ತ್ರಗಳ ಕೊಂಡಿ 557 00:46:02,552 --> 00:46:04,429 ದೇಶ ನಿಮ್ಮೊಂದಿಗೆ ಶೋಕಾಚರಣೆಯಲ್ಲಿದೆ 558 00:46:04,512 --> 00:46:05,346 ಇರಾಕ್ 559 00:46:05,430 --> 00:46:11,186 ...ನಿಮಗೆ ಧನ್ಯವಾದಗಳು, ಈ ಸಮುದಾಯದ ಗೌರವಾನ್ವಿತ ಸದಸ್ಯರಿಗೆ ಗೌರವ ಸಲ್ಲಿಸುತ್ತಿದ್ದೇವೆ. 560 00:46:11,811 --> 00:46:13,438 ಸಿಲ್ವರ್ ಸ್ಟಾರ್ ವಿಜೇತರು, 561 00:46:14,105 --> 00:46:16,524 ಎರಡನೇ ದರ್ಜೆ ವಿಶೇಷ ಯುದ್ದ ಪರಿಣಿತರು, 562 00:46:17,525 --> 00:46:18,735 ಡೊನಾಲ್ಡ್ ಮಿಚೆಲ್. 563 00:46:18,902 --> 00:46:21,571 ರೆಡಿ. ಏಮ್. ಫೈರ್. 564 00:46:31,664 --> 00:46:33,041 ಯಾವುದೇ ಸಂದೇಶಗಳಿಲ್ಲ 565 00:46:33,750 --> 00:46:36,836 ಇದನ್ನು ಕೇಳುವುದು ಸರಿಯಿಲ್ಲವೆಂದು ನನಗೆ ಗೊತ್ತು 566 00:46:37,420 --> 00:46:40,548 ನೀವೆಲ್ಲರೂ ಮಾಡಿದ ತ್ಯಾಗದ ಬಗ್ಗೆ ನನಗೆ ಗೌರವವಿದೆ. 567 00:46:42,675 --> 00:46:45,720 ಸಿಲ್ವರ್ ಸ್ಟಾರ್ ವಿಜೇತರ ಸಾವಿನ ಶೋಕಾಚರಣೆಯಲ್ಲಿದ್ದೇವೆ, 568 00:46:45,887 --> 00:46:49,516 ಪೆಟ್ಟಿ ಆಫಿಸರ್ ಅರ್ನೆಸ್ಟ್ "ಬೂಜರ್" ವಿಕರ್ಸ್. 569 00:46:57,565 --> 00:46:58,983 -ಕಮಾಂಡರ್ ರೀಸ್. -ಮೇಡಮ್. 570 00:47:01,819 --> 00:47:05,156 ಶ್ರೀಮತಿ. ರೀಸ್. ಎಡ್ಮಿರಲ್ ಹೆಂಡತಿ ನಿಮ್ಮ ಬಗ್ಗೆ ಹೇಳಿದ್ದಾರೆ. 571 00:47:05,949 --> 00:47:08,743 ಸ್ಥಳೀಯ ರೇಸ್ಗಳಲ್ಲಿ ಈ ಹುಡುಗ್ರನ್ನ ಸೋಲಿಸ್ತೀರಂತೆ. 572 00:47:09,244 --> 00:47:11,079 ದುಡ್ಡು ಕೊಟ್ಟಾದ್ರೂ ನೋಡ್ತೀನಿ. 573 00:47:11,329 --> 00:47:13,039 ಥ್ಯಾಂಕ್ಸ್, ಮೇಡಮ್ ಸೆಕ್ರೆಟರಿ. 574 00:47:14,916 --> 00:47:16,543 ನಿಮ್ಮ ಗಂಡನ ಜೊತೆ ಮಾತಾಡಬಹುದಾ? 575 00:47:16,793 --> 00:47:17,794 ಖಂಡಿತ. 576 00:47:24,801 --> 00:47:26,553 ನಾನೇನೂ ದೊಡ್ಡ ರಾಜಕಾರಣಿಯಲ್ಲ. 577 00:47:26,886 --> 00:47:30,640 ಅನಿಸಿದ್ದನ್ನ ಹೇಳ್ತೇನೆ, ಮಾಡ್ತೇನೆ ಮಾಧ್ಯಮ ಮತ್ತೆ ಜನ್ರು ಹಾಳಾಗ್ ಹೋಗ್ಲಿ. 578 00:47:30,723 --> 00:47:31,683 ಸರಿ ಮೇಡಮ್. 579 00:47:32,600 --> 00:47:37,230 ನಿಮಗೆ ಮತ್ತೆ ಈ ಕುಟುಂಬಗಳಿಗೆ ಚೇತರಿಸ್ಕೊಳ್ಳೊಕೆ ಏನೇ ಬಂಬಲ ಬೇಕಾದ್ರೂ ಕೊಡ್ತೀನಿ ಅಂತ 580 00:47:37,313 --> 00:47:40,275 ನಾನ್ ಹೇಳಿದ್ರೆ ಅದು ಖಂಡಿತ ಆಗುತ್ತೆ ಅಂತ ನಿಂಗೊತ್ತಲ್ವಾ. 581 00:47:41,693 --> 00:47:42,694 ಥ್ಯಾಂಕ್ಸ್, ಮೇಡಮ್. 582 00:47:46,739 --> 00:47:49,033 ನಿಮ್ಮನ್ನು ನೇವಿ ಕ್ರಾಸ್ಗೆ ಕಳಿಸುತ್ತೇನೆ. 583 00:47:49,367 --> 00:47:51,744 -ಇಲ್ಲ. ನಂಗೆ ಆ ಯೋಗ್ಯತೆ ಇಲ್ಲ. -ಹೌದು, ಇದೆ. 584 00:47:52,453 --> 00:47:55,373 ನಿಮ್ಮನ್ನ ಆ ಸುರಂಗದಿಂದ ಹೊರ್ಗಡೆ ತರೋದೇ ಕಷ್ಟ ಆಗಿತ್ತಂತೆ. 585 00:47:55,456 --> 00:47:57,542 ನಿಮ್ಮವ್ರಿಗೆ ಸಹಾಯ ಮಾಡ್ತಾ ಇದ್ರಂತೆ. 586 00:48:00,169 --> 00:48:03,464 ಇದು ಥಿಯೇಟರ್ಗೆ ಮತ್ತೆ ಹೋಗ್ತಾ ಇರೋ ಸೀಲ್ಗಳಿಗೆ ಏನೇ ಆದ್ರೂ ನಾವು 587 00:48:03,548 --> 00:48:05,967 ನಮ್ಮ ಕೆಲಸಗಾರರ ಜೊತೆ ಇರ್ತೀವಿ ಅಂತ ತೋರ್ಸುತ್ತೆ 588 00:48:06,050 --> 00:48:08,386 ಮೇಡಮ್, ಸೀಲ್ಗಳು ಮತ್ತೆ ಹೋಗ್ತಿದಾರಾ? 589 00:48:10,221 --> 00:48:13,558 ಇಂಟೆಲಿಜೆನ್ಸ್ ವೈಫಲ್ಯ, ಕಾರ್ಯಾಚರಣೆ ನಿಲ್ಸಿರ್ಬಹುದು ಅಂದ್ಕೊಂಡೆ. 590 00:48:13,641 --> 00:48:15,059 ನಿಮ್ಮ ಮೂಸಾ ಸಿಕ್ಕಿದಾನೆ. 591 00:48:15,351 --> 00:48:18,980 ಅವನ ತಲೇಲಿ ಒಂದು ತೂತು ಜೇಬಲ್ಲಿ ಕುಡ್ಸ್ ಫೋರ್ಸ್ ದುಡ್ಡಿತ್ತು. 592 00:48:23,276 --> 00:48:27,030 ಕಹಾನಿ ಮುಂದೆ ಏನ್ ಮಾಡ್ತಾನೆ ಅಂತ ಯೋಚಿಸ್ತಿದೀನಿ. ಆಗ ನಾನಲ್ಲಿರ್ಬೇಕು... 593 00:48:28,281 --> 00:48:29,532 ಅವ್ನನ್ನ ಹುಡುಕಿದ ಮೇಲೆ. 594 00:48:30,825 --> 00:48:33,620 ಕಹಾನಿ ಸತ್ರೆ ಮೊದ್ಲು ನಿಮಗೇ ತಿಳಿಸ್ತೀವಿ. 595 00:48:41,085 --> 00:48:42,795 20 ಡಾಲರ್ ಇದ್ಯಾ? 596 00:48:44,881 --> 00:48:45,965 ಜೇಮ್ಸ್. 597 00:48:47,133 --> 00:48:49,510 ಬೇಬಿಸಿಟ್ಟರ್ಗೆ ಕೊಡೋಕೆ ದುಡ್ಡಿದ್ಯಾ? 598 00:48:51,679 --> 00:48:52,889 ಅವ್ಳಿಗೆ ವೆನ್ಮೋ... 599 00:48:53,348 --> 00:48:55,725 -ಕೊಡ್ಬಹುದು -ಶವಸಂಸ್ಕಾರದಲ್ಲಿ ಜನ್ರೇ ಇರ್ಲಿಲ್ಲ 600 00:48:56,100 --> 00:48:58,686 ಮೆಲೋರಿ ಹೆಂಡ್ತಿ ಮುಖಾನೂ ತೋರ್ಸಿಲ್ಲ. ಅಂದ್ರೆ, 601 00:48:59,562 --> 00:49:01,439 ಬೂಜರ್ಗೆ ಜಾಸ್ತಿ ಸಿಗ್ಬೇಕಿತ್ತು. 602 00:49:06,194 --> 00:49:09,030 ಎಂ ಆರ್ ಐ ಮಾಡ್ಸೋಕೆ ಕ್ಲಿನಿಕ್ಗೆ ಫೋನ್ ಮಾಡಿದ್ಯಾ? 603 00:49:10,698 --> 00:49:11,699 ಜೇಮ್ಸ್? 604 00:49:11,991 --> 00:49:13,034 ನಂಗೆ ಗುಣ ಆದಂಗಿದೆ. 605 00:49:58,579 --> 00:49:59,580 ಜೇಮ್ಸ್. 606 00:50:08,005 --> 00:50:10,091 ನಾವಿದನ್ನ ದಾಟಿ ಹೋಗ್ತೀವಿ, ಸರೀನಾ? 607 00:50:16,347 --> 00:50:17,890 ನಾನ್ ಚೆನ್ನಾಗಿದೀನಿ, ಚಿನ್ನಾ. 608 00:50:17,974 --> 00:50:19,892 ನಾನ್ ಚೆನ್ನಾಗಿದೀನಿ, ಚೆನ್ನಾಗಿದೀನಿ. 609 00:50:35,158 --> 00:50:36,367 ಏನು? ಏನು? 610 00:50:36,451 --> 00:50:40,246 ಆ ಕಂದು ಕಾರ್ ಕಾಣ್ತಾ ಇದ್ಯಾ? ಅದು ಅಲ್ಲೇ ಇದೆ. ಸುಮ್ನೇ ಪಾರ್ಕ್ ಮಾಡಿದಾರೆ. 611 00:50:40,997 --> 00:50:43,166 ಶವಯಾತ್ರೆಯಿಂದ ನಮ್ಮನ್ನ ಫಾಲೋ ಮಾಡ್ತಿದೆ. 612 00:50:46,502 --> 00:50:47,962 -ನಿಜವಾಗ್ಲೂ? -ಹೌದು. 613 00:50:48,880 --> 00:50:51,257 ಒಳ್ಗಡೆ ಹೋಗು. ಲ್ಯೂಸಿನ ಕರ್ಕೋ. 614 00:51:28,544 --> 00:51:30,129 -ಕೈ! -ಅಯ್ಯೋ ದೇವ್ರೇ! 615 00:51:31,798 --> 00:51:33,341 ಸಾರಿ. ಕಮಾಂಡರ್. 616 00:51:35,426 --> 00:51:38,095 ನಿಮ್ಮನ್ನ ತಂಡದಿಂದ ದೂರ ಭೇಟಿ ಮಾಡ್ಬೇಕಿತ್ತು. 617 00:51:45,019 --> 00:51:47,021 ಟೀ ಕುಡೀತೀರಾ? 618 00:51:48,439 --> 00:51:49,982 ಏನಾದ್ರೂ ಸ್ಟ್ರಾಂಗ್ ಇದ್ಯಾ? 619 00:51:50,650 --> 00:51:52,109 ಒಂದು ಬಾಟಲ್ ತೆಗ್ದಿರ್ಬಹುದು 620 00:51:52,193 --> 00:51:54,987 -ಇದು ಬೇಗ ಮುಗಿಯುತ್ತೆ. -ನಾನ್ ಹುಷಾರಾಗಿದೀನಿ. 621 00:51:55,154 --> 00:51:57,657 ಥ್ಯಾಂಕ್ಸ್. ಆವಾಗ ನಡ್ದಿದ್ದಕ್ಕೆ ಸಾರಿ. 622 00:51:59,534 --> 00:52:01,077 ನಾನು ಲ್ಯೂಸಿನ ಮಲ್ಗಿಸ್ತೀನಿ. 623 00:52:01,994 --> 00:52:02,912 ಸರಿ. 624 00:52:09,377 --> 00:52:11,170 ಇದಪ್ಪಾ ವಿಷ್ಯ ಅಂದ್ರೆ. 625 00:52:12,255 --> 00:52:14,966 18 ತಿಂಗ್ಳು ಬೇಸ್ ಮತ್ತೆ ಔಟ್ಪೋಸ್ಟ್ಗಳಲ್ಲಿ ಕಳ್ದಿದೀನಿ, 626 00:52:15,049 --> 00:52:17,009 ಮುಖದ್ ಮೇಲೆ ಯಾರೂ ಗನ್ ಇಟ್ಟಿರ್ಲಿಲ್ಲ. 627 00:52:19,679 --> 00:52:22,139 ಆದ್ರೂ ನನ್ ಹತ್ರ ಮಾತಾಡಿದ್ದಕ್ಕೆ ಸಂತೋಷ ಆಯ್ತು. 628 00:52:23,182 --> 00:52:25,977 ಕಳೆದ 2 ವರ್ಷಗಳಲ್ಲಿ ನಿಮ್ಮ ತುಕಡಿ 6 ತಿಂಗಳ ನೇಮಕಾತಿ 629 00:52:26,102 --> 00:52:28,479 ಮತ್ತೆ ತರಬೇತಿ ಮಧ್ಯ ತೂಗಾಡ್ತಾ ಇದೆ. 630 00:52:28,563 --> 00:52:30,731 ಅದು 67% ಕಡಿಮೆ ಡೌನ್ಟೈಮ್-- 631 00:52:30,815 --> 00:52:32,942 ಆಪ್ಟೆಂಪೋ ಅನುಪಾತದ ಬಗ್ಗೆ ಹೇಳಕ್ ಬಂದಿಲ್ಲ. 632 00:52:33,025 --> 00:52:35,403 ಇನ್ಸಿರ್ಲಿಕ್ನಲ್ಲಿ ನಾನ್ ಯಾರ್ ಜೊತೆ ಇದ್ದೆ? 633 00:52:35,486 --> 00:52:38,197 ಇಲ್ಲ. ನೀವು ಅದನ್ನ ಕೇಳಿಲ್ಲ, ಅಲ್ವಾ? 634 00:52:38,406 --> 00:52:39,740 ಅಂದ್ರೆ, ಹಾಗೇ ಅಲ್ಲ. 635 00:52:41,284 --> 00:52:44,871 ಅವ್ರ್ ಸಾವಿನ ಬಗ್ಗೆ ವಿಚಾರ್ಸಿದೀನಿ. ಪಿಓ-೧ ವಿಕರ್ಸ್ "ಬೂಜರ್", ಅಲ್ವಾ? 636 00:52:44,954 --> 00:52:47,540 ನಾನು ಪೋಲೀಸ್ ವರದಿ ಕಾಪಿ ಹುಡುಕಿದೀನಿ. 637 00:52:48,207 --> 00:52:50,001 ಇದು ಮರಣ ಪ್ರಮಾಣಪತ್ರ. 638 00:52:52,420 --> 00:52:53,629 ದಿನಾಂಕ ನೋಡಿ. 639 00:53:00,636 --> 00:53:04,765 ಆಗ್ಲೇ ಸತ್ತಿದ್ರು, ಕೊರೊನಾಡೋದಲ್ಲಿ ಇನ್ಸಿರ್ಲಿಕ್ನಲ್ಲಿ ನಿಮ್ಮನ್ನ ಭೇಟಿಯಾದಾಗ್ಲೇ 640 00:53:05,099 --> 00:53:09,145 ನಿಮ್ಮ ತುಕಡಿಯ ನಿಯೋಜನೆ ಬಗ್ಗೆ ಯಾಕೆ ಹೇಳ್ತಾ ಇದ್ದೆ ಅಂದ್ರೆ ತುಂಬಾ ಕೆಲಸ ಮತ್ತೆ 641 00:53:09,228 --> 00:53:12,607 ದಣಿವಿನ ಕಾರಣ ಆಗಿದ್ರೆ ಅದು ನಿಮ್ಮ ತಪ್ಪಲ್ಲ ಅಂತ ನಂಗನ್ಸುತ್ತೆ 642 00:53:12,690 --> 00:53:14,734 ಅದಕ್ಕೆ ಹೊಣೆ ಯಾರಂತ ಕಂಡು ಹಿಡೀಬೇಕು-- 643 00:53:14,817 --> 00:53:15,943 ನೀವ್ ಹೋಗಿ. 644 00:53:16,569 --> 00:53:19,614 ನನ್ನನ್ನ ಶತ್ರುವಾಗಿ ನೋಡ್ತೀರಾ ಅಂಥ ಗೊತ್ತು, ನಂಗೆ ಸತ್ಯ ಬೇಕು. 645 00:53:19,697 --> 00:53:23,075 ಈ ಹಾಳಾದ್ ವ್ಯವಸ್ಥೆ ನಿಮ್ಮನ್ನ, ನಿಮ್ಮವ್ರನ್ನ ಕಷ್ಟಕ್ ದೂಡಿದ್ರೆ-- 646 00:53:23,159 --> 00:53:27,455 ನಿಮ್ಮ ಸಮಯಕ್ಕೆ ಥ್ಯಾಂಕ್ಸ್, ಬರನೆಕ್ ಅವ್ರೇ. ನೀವು ಬಂದಿದ್ದು ಸಂತೋಷ ಆಯ್ತು. 647 00:53:32,126 --> 00:53:35,296 ಸರಿ. ಮುಂದಿನ ವಾರ ನಾನು ಈ ಊರಲ್ಲೇ ಇರ್ತೀನಿ. 648 00:53:35,671 --> 00:53:37,882 ನೀವೇನಾದ್ರೂ ಮನಸ್ಸು ಬದಲಾಯ್ಸಿದ್ರೆ... 649 00:53:42,386 --> 00:53:43,512 ಥ್ಯಾಂಕ್ಸ್. 650 00:54:03,532 --> 00:54:05,034 ನಾವು ಕಹಾನಿನ ಹುಡುಕ್ತೀವಿ. 651 00:54:07,495 --> 00:54:09,455 ಅವ್ನು ಸಿಕ್ಕಾಗ, ಅವ್ನ ತಲೆ ಒಡೀತೀನಿ. 652 00:54:09,789 --> 00:54:11,415 ಭ್ರಾತೃತ್ವ ಚಿರಾಯುವಾಗಲಿ. 653 00:54:39,610 --> 00:54:40,695 ಎಲ್ ಸಿ ಡಿ ಆರ್ ಜೇಮ್ಸ್ ರೀಸ್ 654 00:54:58,629 --> 00:55:01,215 ಆ ಕಾರ್ಯಾಚರಣೆಯಲ್ಲಿ ನಂಗೇನೋ ಆಗಿರ್ಬಹುದು. 655 00:55:06,262 --> 00:55:07,888 ಆ ಕ್ಲಿನಿಕ್ಗೆ ಫೋನ್ ಮಾಡ್ಬೇಕು. 656 00:55:25,448 --> 00:55:27,867 -ಎನ್ಗ್ರಾಂ ಅಂದ್ರೇನು ಅಂತ ಗೊತ್ತಾ? -ಇಲ್ಲ. 657 00:55:27,950 --> 00:55:30,244 ಅದು ಮಿದುಳಿನ ಸಂಶೋಧನೆಯ "ಚರಮ ಸೀಮೆ". 658 00:55:30,327 --> 00:55:33,164 ನೆನಪುಗಳನ್ನು ರಕ್ಷಿಸಿಡಲು ಒಂದು ದೈಹಿಕ ಮಾರ್ಗ. 659 00:55:33,372 --> 00:55:36,042 ಇದು ಒಂದು ಸುಂದರ ನೆನಪಿನ ದೃಶ್ಯಾವಳಿ, 660 00:55:36,250 --> 00:55:37,918 ಪ್ರತೀ ನೆನಪೂ ಪ್ರತ್ಯೇಕ ನಕ್ಷೆ. 661 00:55:38,294 --> 00:55:41,047 ಆದ್ರೆ, ನಮ್ಮ ನೆನಪಿನ ಮಾರ್ಗಗಳಿಗೆ ಧಕ್ಕೆಯಾದಾಗ, 662 00:55:41,338 --> 00:55:43,215 ಬೆಸೆಯುವಿಕೆಯಂಥದ್ದು ಉಂಟಾಗುತ್ತದೆ. 663 00:55:43,299 --> 00:55:45,384 ಹಳೆ ನೆನಪುಗಳು ಹೊಸದರ ಜತೆ ಬೆಸೆಯುತ್ತವೆ. 664 00:55:46,677 --> 00:55:50,056 ಒಂದು ವರ್ಷದ ಹಿಂದೆ ನಡೆದದ್ದರ ನೆನಪು ನಿನ್ನೆ ನಡೆದಂತೆ ಕಾಣುತ್ತದೆ. 665 00:55:50,139 --> 00:55:54,101 -ನಿಮ್ಮ ಮಿದುಳಿಗೆ ವ್ಯತ್ಯಾಸ ತಿಳಿಯುವುದಿಲ್ಲ. -ಅದು ಆಘಾತದಿಂದ ಆಗಬಹುದಾ? 666 00:55:54,310 --> 00:55:57,646 ಆಗ್ಬಹುದು. ನಿಮ್ಮ ಅನುಮತಿಯಲ್ಲಿ, ನಾವು ನಿಕಟವಾಗಿ ನೋಡುತ್ತೇವೆ. 667 00:56:01,734 --> 00:56:04,195 ಸ್ಕ್ಯಾನ್ ಮಿದುಳಿನ ವಿವರವಾದ ನಕ್ಷೆ ಕೊಡುತ್ತದೆ. 668 00:56:04,278 --> 00:56:07,573 ಇದಕ್ಕೆ 1 ತಾಸಿಗಿಂತ ಕಡಿಮೆ ಸಮಯ ಸಾಕು ಇದು ಮುಗಿದ ಮೇಲೆ ಬರುತ್ತೇವೆ 669 00:56:25,925 --> 00:56:27,635 ಹೆಚ್ಚೂ ಕಡಿಮೆ ರೆಡಿ, ಜೇಮ್ಸ್. 670 00:56:28,135 --> 00:56:29,136 ಕಾಪಿ. 671 00:56:51,826 --> 00:56:53,953 ಚೆನ್ನಾಗಿ ಮಾಡ್ತಾ ಇದೀರಾ. ಆರಾಮಾಗಿರಿ. 672 00:56:54,036 --> 00:56:56,914 ಸ್ಕ್ಯಾನ್ನ ಎಲ್ಲಕ್ಕಿಂತ ಧೀರ್ಘವಾದ ಹಂತ ಶುರುವಾಗುತ್ತಿದೆ. 673 00:57:16,308 --> 00:57:17,977 ರಮಿರೆಜ್ ಮಿಚೆಲ್ಗೆ ಸಹಾಯ ಬೇಕು 674 00:57:18,060 --> 00:57:20,062 -ಸದ್ದು ಜೋರಿದೆ. -ಡಾನಿ. ಹತ್ರ ಹೋಗ್ಬೇಡ. 675 00:57:20,146 --> 00:57:22,606 -ತುಂಬಾ ಜೋರಿದೆ, ರಾಮ್ -ಇಲ್ಲ ನಾವು ಇದನ್ನ... 676 00:57:22,898 --> 00:57:23,899 ಡಾನಿ! 677 00:57:24,191 --> 00:57:25,025 -ಬೇಡ. -ಹೇಯ್. 678 00:57:25,109 --> 00:57:26,110 ಡಾನಿ! 679 00:57:26,902 --> 00:57:29,155 ಬೇಡ! 680 00:57:34,326 --> 00:57:35,703 ಡಾನಿ, ಬೇಡ! 681 00:57:54,763 --> 00:57:56,056 ಎಲ್ಲಾ ಸರೀಗಿದ್ಯಾ? 682 00:58:45,981 --> 00:58:47,942 ಬೂಜರ್ನನ್ನ ಹೀಗೇ ಕೊಂದ್ಯಾ? 683 00:58:49,485 --> 00:58:50,819 ಹೇಡಿಯ ಹಾಗೆ. 684 01:00:42,639 --> 01:00:44,808 ಎಲ್ ಸಿ ಡಿ ಆರ್ ಜೇಮ್ಸ್ ರೀಸ್ 685 01:00:55,778 --> 01:00:59,365 ಇದು ಲೋರೆನ್ ರೀಸ್. ದಯವಿಟ್ಟು ಬೀಪ್ ನಂತರ ನಿಮ್ಮ ಸಂದೇಶವನ್ನು ಹೇಳಿ. 686 01:01:00,699 --> 01:01:02,826 ಲೋರ್, ನಾನು... ನಾನು. ಇದು ನಿಜ. 687 01:01:02,910 --> 01:01:05,245 ಕೊಂದ್ಬಿಡ್ತಿದ್ರು. ಅವ್ರ್ ಹತ್ರ ನನ್ ಗನ್ ಇದೆ. 688 01:01:05,329 --> 01:01:08,582 ಈಗ್ಲೇ ಲ್ಯೂಸಿನ ಕರ್ಕೊಂಡ್ ಹೊರಗೆ ಹೋಗು ಸೇಫ್ ಆಗಿದ್ದಾಗ ಕಾಲ್ ಮಾಡು. 689 01:01:14,713 --> 01:01:15,964 ಪಕ್ಕಕ್ ಸರಿ. 690 01:01:17,299 --> 01:01:20,636 -9-1-1, ಏನ್ ಸಮಸ್ಯೆ ಹೇಳಿ? -ನಾನು ಕಮಾಂಡರ್ ಜೇಮ್ಸ್ ರೀಸ್. 691 01:01:20,719 --> 01:01:23,806 423 ಕೇಮ್ಯಾನ್ ಸ್ಟ್ರೀಟ್ಗೆ ಪಾಟ್ರೋಲ್ ಯೂನಿಟ್ ಕಳ್ಸಿ. 692 01:01:24,264 --> 01:01:26,725 ಮತ್ತೆ ಹೇಳ್ತಿದೀನಿ, 423 ಕೇಮ್ಯಾನ್ ಸ್ಟ್ರೀಟ್. 693 01:02:40,591 --> 01:02:42,092 ಇಲ್ಲ. ಇಲ್ಲ. 694 01:03:16,668 --> 01:03:17,711 ಸಾರಿ. 695 01:04:50,679 --> 01:04:52,681 ಉಪ ಶೀರ್ಷಿಕೆ ಅನುವಾದ: ರಾಜು 696 01:04:52,764 --> 01:04:54,766 ಕ್ರಿಯಾತ್ಮಕ ಮೇಲ್ವಿಚಾರಕರು