1 00:00:06,048 --> 00:00:08,175 ಈ ಹಿಂದೆ… 2 00:00:08,259 --> 00:00:10,302 ನಿನ್ನ ವ್ಯವಹಾರದಿಂದ ಆಕೆಯನ್ನು ಕೊಂದರೇ? 3 00:00:10,386 --> 00:00:11,345 ಕಳ್ಳತನ. 4 00:00:11,429 --> 00:00:13,264 ನೀನು ಬರಬೇಕಿತ್ತು. ಮನೆಯಿಂದ ಹೊರಗೆ. 5 00:00:13,347 --> 00:00:15,141 -ಡೆರ್ರಿಕ್ಕಿಗೆ ಏನನ್ಸುತ್ತೆ? -ಯಾರು? 6 00:00:15,224 --> 00:00:16,308 ನಿಮ್ಮಮ್ಮನ ಪ್ರಿಯಕರ. 7 00:00:16,392 --> 00:00:18,269 -ಡೆರ್ರಿಕ್ ಯಾರು? -ಡೆರ್ರಿಕ್ ರೀನಾ. 8 00:00:19,270 --> 00:00:21,522 …ಆ್ಯಲಿಸನ್ನ ನೋಡಿದ್ದರೆ, ಸಂಖ್ಯೆಗೆ ಕರೆ ಮಾಡಿ. 9 00:00:21,605 --> 00:00:23,399 -ಬೇಡ. -ಆಕೆಯನ್ನು ತಡೆ. 10 00:00:23,482 --> 00:00:25,025 ನನ್ನನ್ನು… 11 00:00:28,696 --> 00:00:29,530 ದೇವರೇ. 12 00:00:31,198 --> 00:00:32,158 ವೆರೋನಿಕಾ. 13 00:00:33,284 --> 00:00:34,201 ನಿನ್ನೊಂದಿಗಿದ್ದೇನೆ. 14 00:00:35,786 --> 00:00:38,414 ತಮಾಷೆನಾ? ನೀನೇನು ಮಾಡಿರುವೆ ನಿನಗೆ ಗೊತ್ತಿಲ್ಲ. 15 00:00:38,497 --> 00:00:39,707 ಅರ್ಬನ್ಡಾಕ್ಸಲ್ಲಿದ್ದಾನೆ. 16 00:00:39,790 --> 00:00:40,958 ಪ್ರಯೋಗಾಲಯಕ್ಕೆ ಹೋಗ್ತಾನೆ. 17 00:00:41,041 --> 00:00:42,585 ಇರಬೇಕು. ಅವನು ಹುಚ್ಚ. 18 00:00:42,668 --> 00:00:43,961 ಆಣೆ, ನಿನ್ನ ಕೊಂದುಬಿಡುವೆ. 19 00:00:44,795 --> 00:00:47,715 ಜೀವನಗಳನ್ನು ಬದಲಾಯಿಸುವುದರ ಭಾಗವಾಗಬೇಕು ನಾನು. 20 00:00:47,840 --> 00:00:49,175 ನಾನು ಒಪ್ಪಿಕೊಳ್ಳಲಿಲ್ಲ. 21 00:00:49,258 --> 00:00:50,885 ಚುನಾವಣೆಯ ನಂತರ, ನನಗೆ ವಿಚ್ಛೇದನ ಬೇಕು. 22 00:00:51,677 --> 00:00:55,389 ದೊಡ್ಡದೊಂದು ಬದಲಾವಣೆ ಬರುತ್ತಿದ್ದು ತಂಡವನ್ನು ಆರಿಸಿಕೊಳ್ಳಲು ನನ್ನಕ್ಕನಿಗೆ ಹೇಳು. 23 00:00:55,473 --> 00:00:57,391 ಬಂಡುಕೋರರನ್ನು ಜೋಯಾ ಮುನ್ನಡೆಸುತ್ತಿದ್ದಾಳೆ. 24 00:00:57,475 --> 00:00:59,059 ಜೋಯಾ ಹೆಣ್ಣು ಮಗು ಹೆತ್ತಿದ್ದಾಳೆ. 25 00:00:59,143 --> 00:01:00,895 ಛೆ. ಡೆಕ್ಲಾನ್! 26 00:01:50,402 --> 00:01:52,905 ನನ್ನನ್ನು ಕ್ಷಮಿಸಿ. ನನ್ನನ್ನು ಕ್ಷಮಿಸಿ. 27 00:01:52,988 --> 00:01:55,324 ನಾನು ಬೇಕಂತ ಮಾಡಲಿಲ್ಲ. ನನ್ನನ್ನು ಕ್ಷಮಿಸಿ. 28 00:01:57,409 --> 00:01:58,869 ಆಕೆಗೆ ಹಿಂಸಿಸಲು ಉದ್ದೇಶಿಸಲಿಲ್ಲ. 29 00:01:59,203 --> 00:02:00,246 ಏನಿದು? 30 00:02:00,830 --> 00:02:01,747 ಪಶ್ಚಾತ್ತಾಪವೇ? 31 00:02:03,666 --> 00:02:05,626 ಇದಕ್ಕೆಲ್ಲಾ ನಮಗೆ ಸಮಯವಿಲ್ಲ. 32 00:02:07,920 --> 00:02:08,963 ಇದು ಯುದ್ಧ. 33 00:02:10,047 --> 00:02:11,841 ಮತ್ತು ಆ ಹೆಂಗಸು ನಿನ್ನ ವೈರಿ. 34 00:02:20,391 --> 00:02:21,725 ಬೇರೆಯವರೂ ಇರುತ್ತಾರೆ. 35 00:02:22,810 --> 00:02:24,061 ಭಯಪಡಬೇಡ. 36 00:02:25,729 --> 00:02:27,273 ಒಬ್ಬ ಯೋಧ ಬರುತ್ತಾರೆ. 37 00:02:33,571 --> 00:02:38,284 ದಿ ಪವರ್ 38 00:02:44,957 --> 00:02:46,792 -ಯಾರದು? -ರಾಕ್ಸಿ ಮೊಂಕ್. 39 00:02:46,876 --> 00:02:48,502 ನೀನು ಡೆರ್ರಿಕ್ ರೀನಾ, ತಾನೇ? 40 00:02:50,504 --> 00:02:52,172 ನಿನ್ನ ತಾಯಿ ಬಗ್ಗೆ ಬೇಜಾರಾಯ್ತು. 41 00:03:02,349 --> 00:03:04,768 ಯಾಕೆ ಇದು? ನಿನ್ನ ತಾಯಿಯನ್ನು ಪ್ರೀತಿಸುತ್ತಿದ್ದೆ. 42 00:03:04,852 --> 00:03:07,062 ಯಾಕೆ ನಮ್ಮಿಬ್ಬರನ್ನೂ ಆಕೆ ಪರಿಚಯಿಸಲಿಲ್ಲ? 43 00:03:07,146 --> 00:03:08,647 ನಿನ್ನ ಹೆಸರನ್ನೂ ಹೇಳಲಿಲ್ಲವೇಕೆ? 44 00:03:08,731 --> 00:03:11,567 ಅಂತಿಮ ಸಂಸ್ಕಾರಕ್ಕೆ ಬರಲಿಲ್ಲ? ಗುಲಾಬಿಗಳನ್ನೂ ಕಳಿಸಲಿಲ್ಲ? 45 00:03:11,650 --> 00:03:13,777 ನೀನೇ ಆಕೆಯ ಕೊಲೆಗಾರರನ್ನು ಕಳುಹಿಸಿದ್ದು. 46 00:03:13,861 --> 00:03:15,321 ತಪ್ಪಾಗಿ ತಿಳಿದಿರುವೆ. 47 00:03:16,280 --> 00:03:18,574 ನಿಮ್ಮಪ್ಪನಿಗೆ ಹೇಳುವೆ ಎಂದು ಕ್ರಿಸ್ಟಿನಾಗೆ ಭಯ. 48 00:03:18,657 --> 00:03:20,659 ಬರ್ನಿಗೆ ಮದುವೆಯಾಗಿ, ಸಂಬಂಧವೂ ಇತ್ತು. 49 00:03:20,743 --> 00:03:22,119 ಆತನಿಗೆ ಏನಾಗಬೇಕಿತ್ತು? 50 00:03:22,202 --> 00:03:23,329 ಯಾಕೆಂದರೆ ನಾನು ಪೊಲೀಸ್. 51 00:03:24,914 --> 00:03:26,957 ಬರ್ನಿಯ ವ್ಯವಹಾರಗಳ ತನಿಖೆ ನಡೆಸುತ್ತಿದ್ದೆ. 52 00:03:27,166 --> 00:03:30,085 ಆಗಲೇ ನಿಮ್ಮಮ್ಮನ ಪರಿಚಯವಾಗಿದ್ದು. ತನಿಖೆಯ ಬಗ್ಗೆ ತಿಳಿದಿದ್ದಳು. 53 00:03:30,169 --> 00:03:31,545 ನೀನೊಬ್ಬ ಸುಳ್ಳುಗಾರ. 54 00:03:31,754 --> 00:03:33,380 ನಾನು ಸುಳ್ಳುಗಾರನಲ್ಲ, ಪುಟ್ಟಿ. 55 00:03:33,881 --> 00:03:35,674 ಆದರೂ ನೀನು ಒಂದು ನಿಜ ಹೇಳಿದೆ. 56 00:03:35,758 --> 00:03:37,676 ಕ್ರಿಸ್ಟೀನಾ ಸತ್ತಿದ್ದು ನನ್ನ ತಪ್ಪೇ. 57 00:03:42,389 --> 00:03:44,683 ನಾನು ಅವಳೊಂದಿಗೆ ಮಿತಿಮೀರಬಾರದಿತ್ತು. 58 00:03:46,560 --> 00:03:49,897 ತನಿಖೆಯ ನಂತರ ಅದನ್ನು ಮುಂದುವರಿಸೋಣ ಅಂದುಕೊಂಡಿದ್ದೆ. 59 00:03:52,650 --> 00:03:54,318 ಯಾಕೆ ನನ್ನನ್ನು ಬಂದು ಕಾಣಲಿಲ್ಲ? 60 00:03:54,652 --> 00:03:56,904 ಗೊತ್ತಿದ್ದನ್ನು ಹೇಳಲಿಲ್ಲ? ಪೊಲೀಸರಿಗೆ ತಿಳಿಸಲಿಲ್ಲ? 61 00:03:58,530 --> 00:04:00,908 ಬರ್ನಿ ಸಂದೇಶವನ್ನು ಕಳುಹಿಸುತ್ತಿದ್ದ, ಅಲ್ವಾ? 62 00:04:01,241 --> 00:04:03,369 ಮುಂದುವರೆದಿದ್ದರೆ ಏನಾಗುತ್ತಿತ್ತು ಗೊತ್ತಿತ್ತು. 63 00:04:04,453 --> 00:04:07,539 ನಿಮ್ಮಮ್ಮನನ್ನು ಪ್ರೀತಿಸುತ್ತಿದ್ದೆ, ಆದರೆ ನಾನೊಬ್ಬ ಪುಕ್ಕಲ. 64 00:04:08,499 --> 00:04:10,542 ಸಾಕ್ಷಿಗಳನ್ನು ಭೂಗತಗೊಳಿಸಿ, ಸುಮ್ಮನಾದೆ. 65 00:04:12,836 --> 00:04:15,464 ಬರ್ನಿಯ ಕಡೆಯವರು ನನಗಾಗಿ ಬರಲು ಕಾಯುತ್ತಿದ್ದೇನೆ. 66 00:04:17,591 --> 00:04:18,592 ನೀನೇನಾ ಅದು? 67 00:04:19,551 --> 00:04:21,345 ನಿನ್ನ ತಂದೆಯ ಯೋಧಳೇನು ನೀನು? 68 00:04:28,936 --> 00:04:31,897 ಈ ದೇಶದಲ್ಲಿ ಚಿಕ್ಕ ಹುಡುಗಿಯಾಗಿರುವುದು ಭಯಂಕರ ಸಂಗತಿ. 69 00:04:31,981 --> 00:04:34,024 ಹಿಂಸೆ, ದ್ವೇಷ ಭಾಷಣ. 70 00:04:34,108 --> 00:04:38,404 ನಮ್ಮ ಹುಡುಗಿಯರಿಗೆ ಕಿರುಕುಳ ಕೊಡುತ್ತಿದ್ದಾರೆ, ಮತ್ತು ನಮ್ಮ ರಾಜ್ಯಪಾಲರು ನೀಡುತ್ತಿರುವ ಸಲಹೆಗಳು 71 00:04:38,487 --> 00:04:41,448 ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಬಹುದು. 72 00:04:41,907 --> 00:04:43,450 ಈಓಡಿ ಕಾನೂನುಬಾಹಿರಗೊಳಿಸುವುದು. 73 00:04:43,534 --> 00:04:45,494 ಇದು ಎಲ್ಲಿಗೆ ತಲುಪಬಹುದೆಂದು ನೋಡಿದ್ದೇವೆ. 74 00:04:46,245 --> 00:04:48,539 ಈ ಜಗತ್ತಿನಲ್ಲಿ ಕೆಲ ವಿಚಾರಗಳು ಬದಲಾಗುತ್ತಿವೆ. 75 00:04:48,622 --> 00:04:50,165 ಬದಲಾವಣೆ ಭಯ ತರಬಲ್ಲದು. 76 00:04:51,291 --> 00:04:55,713 ನಿಮ್ಮ ಕೌಟುಂಬಿಕ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಪ್ರತಿನಿಧಿ ನಿಮಗೆ ಬೇಕು. 77 00:04:55,796 --> 00:04:59,383 ನಮ್ಮೆಲ್ಲರ ಮಕ್ಕಳೊಂದಿಗೆ ನಿಲ್ಲಬಲ್ಲಂಥ ಪ್ರತಿನಿಧಿ. 78 00:04:59,466 --> 00:05:02,928 ನಿಮ್ಮ ಹಕ್ಕುಗಳಿಗಾಗಿ ಹೋರಾಡುವುದನ್ನು ಬಲ್ಲಂಥವರು. 79 00:05:03,012 --> 00:05:05,139 ಕಾಳಜಿ ವಹಿಸುವವರು. 80 00:05:05,389 --> 00:05:07,099 {\an8}ನಾನು ಮಾರ್ಗೋ ಕ್ಲೆಯರಿ-ಲೋಪೆಜ್, 81 00:05:07,182 --> 00:05:09,309 {\an8}ಮತ್ತು ನಾನು ನಿಮ್ಮ ಮುಂದಿನ ಸೆನೆಟರ್ ಆಗಬಯಸುವೆ. 82 00:05:15,816 --> 00:05:18,318 {\an8}ಇದು ನಡೆಯುತ್ತೆ. ಒಳ್ಳೆಯ ಕೆಲಸ, ಎಲ್ಲರಿಂದ. ಧನ್ಯವಾದ. 83 00:05:18,402 --> 00:05:19,278 {\an8}ಸರಿ ಮತ್ತೆ. 84 00:05:19,862 --> 00:05:23,907 ನಾಳೆ ಎಲ್ಲರಿಗೂ ಕರೆ ಮಾಡುವ ಕೆಲಸವಿದೆ, ಹಾಗಾಗಿ ಎಲ್ಲರೂ ರಾತ್ರಿ ಚೆನ್ನಾಗಿ ವಿರಮಿಸಿ. 85 00:05:23,991 --> 00:05:24,908 -ಶುಭರಾತ್ರಿ. -ಒಳ್ಳೆಯದು. 86 00:05:24,992 --> 00:05:27,661 -ಧನ್ಯವಾದ. -ಧನ್ಯವಾದ. ಒಳ್ಳೆ ಕೆಲಸ. 87 00:05:30,664 --> 00:05:32,374 ಧನ್ಯವಾದ. ಧನ್ಯವಾದ. 88 00:05:38,005 --> 00:05:40,507 ಜೈಲಿನಲ್ಲಿರುವ ಚಿಕ್ಕ ಹುಡುಗಿಯ ಬಗ್ಗೆಯೇ? ಕೆಟ್ಟದೇನು? 89 00:05:40,591 --> 00:05:43,093 ಡ್ಯಾಂಡನ್ ಹೇಳುವುದನ್ನು ಕೇಳಿದರೆ, ಸರಿಯಾಗಿ ಅದೇನೇ. 90 00:05:43,177 --> 00:05:47,723 ಇಲ್ಲ, ಅದು ವಿಡಿಯೋ ಅಲ್ಲ. ವಿಡಿಯೋ ಸರಿಯಾಗಿಯೇ ಇದೆ. ಅಲ್ಲ. 91 00:05:49,099 --> 00:05:51,351 ಏನು? ನನ್ನನ್ನು ಯಾಕೆ ಹಾಗೆ ನೋಡುತ್ತಿದ್ದೀರಿ? 92 00:05:51,810 --> 00:05:56,315 ನನಗೆ ಕಷ್ಟಪಡುತ್ತಿರುವವರು ಇಷ್ಟ ಎಂದು ನಾನು ನಿಮ್ಮ ಪ್ರಚಾರದ ವ್ಯವಸ್ಥಾಪಕನಾಗಲಿಲ್ಲ. 93 00:05:56,398 --> 00:05:58,525 ನಾನು ಇದಕ್ಕೆ ಒಪ್ಪಿಕೊಂಡಿದ್ದು ನೀವು 94 00:05:58,609 --> 00:06:02,946 ಡೇನಿಯಲ್ ಡ್ಯಾಂಡನ್ನನ ಪ್ರತಿಗಾಮಿ, ಭೀತಿಪಡಿಸುವ ಸೌಕರ್ಯಭರಿತ ಕುಂಡಿ ಒದೆಯುವುದನ್ನು ನೋಡಲಿಕ್ಕಾಗಿ. 95 00:06:03,238 --> 00:06:06,492 ಆದರೆ ನೀವು ಪೂರ್ತಿ ಪ್ರಾಮಾಣಿಕವಾಗಿಲ್ಲದಿದ್ದರೆ ನನ್ನ ಕೆಲಸವನ್ನು ಮಾಡಲಾರೆ. 96 00:06:07,618 --> 00:06:08,494 ಸರಿ. 97 00:06:08,952 --> 00:06:11,413 ಜೋಸ್ ಮತ್ತು ಆ ಹುಡುಗನ ವಿಡಿಯೋದಿಂದ ಶುರು ಮಾಡೋಣ. 98 00:06:11,497 --> 00:06:12,372 ಸ್ಕಯಿನ್ ಇರುವವನು. 99 00:06:14,708 --> 00:06:16,919 ನನ್ನ ಮಗಳ ಪ್ರಿಯಕರ. ಅವನ ಹೆಸರು ರಯಾನ್. 100 00:06:17,002 --> 00:06:19,254 -ಅರ್ಬನ್ಡಾಕ್ಸ್ ತುಂಬಾ ಇದೆ. -ಹೌದು, ನಂಗೊತ್ತು. 101 00:06:20,798 --> 00:06:24,468 ಏನು? ರಯಾನ್ ಒಬ್ಬನಿಗೆ ಮಾತ್ರ ವರ್ಣತಂತುಗಳ ಅನಿಯಮಿತತೆ ಇರಲಾಗದು. 102 00:06:24,551 --> 00:06:27,763 ನಮಗೆ ಗೊತ್ತಿರುವಂತೆ ಸ್ಕಯಿನ್ ಇರುವ ಹುಡುಗ ಅವನೊಬ್ಬನೇ. 103 00:06:27,846 --> 00:06:30,766 ಬೇರೆಯವರು ಇದ್ದರೆ, ಅವರು ಖಂಡಿತ ಇದನ್ನು ಬಯಲುಗೊಳಿಸುವುದಿಲ್ಲ. 104 00:06:30,849 --> 00:06:32,476 ಹಾಂ, ಅದು ಯಾಕಂತ ನನಗೂ ಗೊತ್ತಿಲ್ಲ. 105 00:06:32,559 --> 00:06:36,271 ಮಾರ್ಗೋ, ನಿಮ್ಮ ಮನವಿಯ ಬಹುತೇಕ ಭಾಗ ನೀವೊಬ್ಬ ತಾಯಿ ಮತ್ತು ಸಂಬಂಧಿಸಬಹುದಾದ 106 00:06:36,355 --> 00:06:38,107 ಕೌಟುಂಬಿಕ ಬಿಂಬದ ಮೇಲೆ ಆಧರಿಸಿದೆ. 107 00:06:38,190 --> 00:06:41,819 ಇರಿ. ನನ್ನ ಮಗಳ ಪ್ರಿಯಕರನಿಗೆ ಸ್ಕಯಿನ್ ಇರುವುದರಿಂದ ನನ್ನ ಕುಟುಂಬ 108 00:06:41,902 --> 00:06:44,530 "ಸಂಬಂಧಿಸಿಲ್ಲ"ದಂತಾಗುವುದು ಎನ್ನುತ್ತಿದ್ದೀರಾ? 109 00:06:44,613 --> 00:06:46,365 ಇದು ನಿರ್ಣಯದ ಬಗ್ಗೆ ಅಲ್ಲ. 110 00:06:46,448 --> 00:06:48,492 ಸ್ಕಯಿನ್ ಇರುವ ಹುಡುಗರನ್ನು ಬೆಂಬಲಿಸುವೆ. 111 00:06:48,575 --> 00:06:51,078 ನಂಬಿ, ಆ ಆಯ್ಕೆ ಇದ್ದಿದ್ದರೆ, ನಾನೇ ಮೊದಲಿಗನಾಗುತ್ತಿದ್ದೆ. 112 00:06:51,161 --> 00:06:52,996 ಆದರೆ ನಾವು ಸಂಖ್ಯೆಗಳ ಬಗ್ಗೆ ಯೋಚಿಸಬೇಕು. 113 00:06:53,080 --> 00:06:55,457 ಪುರುಷರ ನಡುವೆ ನಿಮ್ಮ ಜನಪ್ರಿಯತೆ ಕಡಿಮೆ. 114 00:06:55,541 --> 00:06:58,502 ತನ್ನ ಸಂಬಂಧವನ್ನು ಬಚ್ಚಿಡುವುದಕ್ಕೆ, ನಿಲ್ಲಿಸಲು ನನ್ನ ಮಗಳಿಗೆ ಹೇಳಲ್ಲ. 115 00:06:58,585 --> 00:07:00,254 ಹಾಗೆ ಮಾಡಲು ಯಾರೂ ಹೇಳುತ್ತಿಲ್ಲ. 116 00:07:00,379 --> 00:07:03,590 ಈ ಜನಪ್ರಿಯತೆಯನ್ನು ರಯಾನ್ ಹೇಗೆ ನಿಭಾಯಿಸುತ್ತಿದ್ದಾನೆಂದು ತಿಳಿದುಕೊಳ್ಳಬೇಕಿದೆ. 117 00:07:03,674 --> 00:07:07,136 ಅದು ಖಂಡಿತವಾಗಲೂ ಸುಲಭವಾಗಿಲ್ಲ. ಜೋಸ್ ತುಂಬಾನೇ ಬೇಜಾರು ಮಾಡಿಕೊಂಡಿದ್ದಾಳೆ. 118 00:07:07,511 --> 00:07:10,430 ಆತನಿಗೆ ನಮ್ಮ ರಕ್ಷಣೆ ಮತ್ತು ಬೆಂಬಲ ಬೇಕಾಗುತ್ತದೆ. 119 00:07:11,056 --> 00:07:15,018 ಆತನ ಪೋಷಕರ ಬಳಿ ನಾನು ಮಾತನಾಡಿ ನಾವು ಹೇಗೆ ನೆರವಾಗಬಹುದೆಂದು ತಿಳಿದುಕೊಳ್ಳಲೇ? 120 00:07:15,561 --> 00:07:18,147 ನಿಮ್ಮ ಸಂಸಾರ ಹೇಗಿದೆ? ರಾಬ್ ಹೇಗಿದ್ದಾರೆ? 121 00:07:18,355 --> 00:07:20,482 ಓ, ದೇವರೇ. ನನ್ನ ಸಂಸಾರ ಚೆನ್ನಾಗಿದೆ. 122 00:07:20,566 --> 00:07:21,900 ರಾಬ್ ಚೆನ್ನಾಗಿದ್ದಾರೆ. 123 00:07:21,984 --> 00:07:25,487 ಅದ್ಭುತ. ಇದು ಡ್ಯಾಂಡನ್ನ ಮೂರು ವಿಚ್ಛೇದನಗಳಿಗೆ ವಿರುದ್ಧವಾಗಬಹುದು. 124 00:07:46,091 --> 00:07:46,925 {\an8}ಅರ್ಬನ್ಡಾಕ್ಸ್ 125 00:07:51,513 --> 00:07:53,182 ಮಿನುಗುತಾರೆ 126 00:07:55,517 --> 00:07:57,978 ಯುಕಿ? ಅದು ರಯಾನನ ಲಾಕರ್. 127 00:07:59,104 --> 00:08:04,276 ಮತ್ತೆ ನನಗೀಗ ಶಕ್ತಿ ಬಂದಿರುವುದರಿಂದ, ನೀನು ನನ್ನನ್ನು ಮಾತನಾಡಿಸಲು ಅರ್ಹಳಲ್ಲವೇನು, ಟುಸ್? 128 00:08:05,027 --> 00:08:06,486 ಏನಂದೆ ನೀನು? 129 00:08:07,821 --> 00:08:09,281 -ಟುಸ್. -ಟುಸ್. 130 00:08:10,240 --> 00:08:12,201 ನಿನ್ನದನ್ನು ಬಳಸಲೂ ಆಗದು, ಅಲ್ವಾ? 131 00:08:12,618 --> 00:08:15,078 ನಿನ್ನ ಪ್ರಿಯಕರನಂತೆ ನೀನು ಕೂಡ ಹುಚ್ಚಿಯೇ. 132 00:08:16,705 --> 00:08:19,541 ನಿನ್ನಂಥ ಹೀನ ವ್ಯಕ್ತಿಯ ಗೆಳತಿಯಾಗಿದ್ದೆ ಎಂದು ನಾನು ನಂಬಲಾರೆ. 133 00:08:19,791 --> 00:08:21,418 ವಿಕಾಸವಾಗು, ಮುಂಡೆ. 134 00:08:36,767 --> 00:08:39,394 {\an8}ಇದು ಕ್ಯಾಲಿಫೋರ್ನಿಯಾದಲ್ಲಿ ಒಂದು ಹೊಸ ಸಂಸ್ಥೆ. 135 00:08:39,561 --> 00:08:41,313 {\an8}ಬೇಸಿಗೆ ಶಿಬಿರ ಇದ್ದಂತೆ. 136 00:08:41,563 --> 00:08:43,398 ತಮ್ಮ ಈಓಡಿ ನಿಭಾಯಿಸಲು 137 00:08:43,482 --> 00:08:47,319 ಕಷ್ಟಪಡುತ್ತಿರುವ ಮಕ್ಕಳಿಗೆ ಅದ್ಭುತವಾದ ನೆರವು ನೀಡುತ್ತಿದ್ದಾರೆ. 138 00:08:49,154 --> 00:08:51,198 ಜೋಸ್ಗೆ ನಿಮ್ಮ ಮಗನ ಬಗ್ಗೆ ಕಾಳಜಿ ಇದೆ. 139 00:08:51,573 --> 00:08:52,449 ಆಳವಾಗಿ. 140 00:08:52,741 --> 00:08:54,785 ಹಾಗಾಗಿ ಮೇಯರ್ಗೆ ಕೂಡ ಅವನ ಬಗ್ಗೆ ಕಾಳಜಿ ಇದೆ. 141 00:08:55,619 --> 00:09:00,290 ಮತ್ತು ಇಷ್ಟೆಲ್ಲಾ ಜನಪ್ರಿಯತೆಯಿಂದ, ನಮಗೆ ಅವನ ಸುರಕ್ಷತೆಯ ಚಿಂತೆಯಾಗಿದೆ. 142 00:09:07,422 --> 00:09:09,800 ನಮಗೂ ಕಛೇರಿಗಳಲ್ಲಿ ಕರೆಗಳು ಬರುತ್ತಿವೆ. 143 00:09:10,425 --> 00:09:13,971 ಕೆಟ್ಟ ಸಂದೇಶಗಳು, ಮಿಂಚಂಚೆಗಳು. ನಮ್ಮ ಕೆಲಸಗಳನ್ನು ಕಳೆದುಕೊಳ್ಳಲಾರೆವು. 144 00:09:14,179 --> 00:09:15,264 ಅವನು ಒಳ್ಳೆಯ ಹುಡುಗ. 145 00:09:16,056 --> 00:09:18,809 ಸಾಧಾರಣ ಹುಡುಗ. ಅವನಲ್ಲಿ ಯಾವುದೇ ದೋಷವಿಲ್ಲ. 146 00:09:19,685 --> 00:09:20,686 ಖಂಡಿತ ಇಲ್ಲ. 147 00:09:21,520 --> 00:09:25,816 ಆದರೆ ಅವನಂತೆ ಬೇರೆ ಮಕ್ಕಳೊಂದಿಗೆ ಇರುವುದು ಅವನಿಗೆ ಒಳ್ಳೆಯದಲ್ಲವೇ? 148 00:09:25,899 --> 00:09:29,194 ಇದನ್ನು ಹೇಗೆ ನಿಭಾಯಿಸಬಹುದೆಂದು ಅವರು ಅವನಿಗೆ ನೆರವಾಗುತ್ತಾರೆ. 149 00:09:30,362 --> 00:09:32,739 ಇದು ಸುರಕ್ಷಿತವಾಗಿರುವುದು. 150 00:09:32,823 --> 00:09:34,533 ದುರುಗುಟ್ಟಿ ನೋಡುವವರಿರುವುದಿಲ್ಲ. 151 00:09:36,535 --> 00:09:40,247 ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಲಾಗುತ್ತದೆ, ಖಂಡಿತವಾಗಿ. 152 00:09:46,128 --> 00:09:49,256 {\an8}ಮತ್ತೆ ನೀನು ಈ ಬಸ್ಸಿನಲ್ಲಿ ಬಹಳಷ್ಟು ಸಮಯ ಕಳೆಯುತ್ತಿರುವೆ. 153 00:09:49,339 --> 00:09:50,799 ಕಷ್ಟವೇ, ಆದರೆ ಒಳ್ಳೆಯ ಬಸ್ಸೇ. 154 00:09:50,882 --> 00:09:52,217 ದಯವಿಟ್ಟು ಮೌನವಾಗಿರಿ. 155 00:09:52,301 --> 00:09:53,135 ಕ್ಷಮಿಸಿ. 156 00:09:56,555 --> 00:09:58,056 ಕಟ್ಟುಮಸ್ತಾಗಿರಲು ಏನ್ಮಾಡ್ತೀರಿ? 157 00:09:58,140 --> 00:09:59,433 ಕಟ್ಟುಮಸ್ತಾಗಿರಲು ಮಾಡೋದಾ? 158 00:09:59,516 --> 00:10:02,644 ಬೆಳಗಿನ ಹೊತ್ತು ಓಡುತ್ತೇನೆ, ಈಜುತ್ತೇನೆ, 159 00:10:02,728 --> 00:10:04,896 ಮಕ್ಕಳೊಂದಿಗೆ ಬ್ಯಾಸ್ಕೆಟ್ಬಾಲ್ ಆಡುತ್ತೇನೆ. 160 00:10:04,980 --> 00:10:06,940 ನನ್ನ ಪತಿಗೆ ಹೂಪ್ ಎಸೆಯುವುದು ಇಷ್ಟ. 161 00:10:07,024 --> 00:10:08,984 ಹೌದಾ? ಬಾಂಧವ್ಯ ಗಟ್ಟಿಗೊಳಿಸುವುದು. 162 00:10:09,067 --> 00:10:11,278 ನೀವು ಅವರಿಗಿಂತ ಕಟ್ಟುಮಸ್ತಾಗಿದ್ದೀರಿ. 163 00:10:12,612 --> 00:10:13,989 ಹೇಳಿದೆನೆಂದು ಅವರಿಗೆ ಹೇಳಬೇಡಿ. 164 00:10:16,116 --> 00:10:16,950 ಸರಿ. 165 00:10:18,368 --> 00:10:23,707 ಮತ್ತೆ, ಮಹಿಳೆಯ ಹಿಂದಿನ ಪುರುಷನಾಗಿರುವುದು ಹೇಗನಿಸುತ್ತದೆ? 166 00:10:23,790 --> 00:10:27,336 ಮಹಿಳೆಯ ಪಕ್ಕದ ಪುರುಷನಾಗಿರುವುದು ಎಂದು ಅಂದುಕೊಳ್ಳಬಯಸುತ್ತೇನೆ. 167 00:10:27,544 --> 00:10:30,922 ಈಓಡಿ ಇರುವ ಹುಡುಗಿಯರ ಪರವಾಗಿ ನಿಲ್ಲುವ ಅಭ್ಯರ್ಥಿ ಎಂದು ಮಾರ್ಗೋ ಅನಿಸುತ್ತಾರೆ, 168 00:10:31,006 --> 00:10:33,300 ಆಕೆಗೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೂ ಸಹ. 169 00:10:33,967 --> 00:10:35,469 ಹಾಗೆ ಯಾಕಂತೀರಿ? 170 00:10:36,470 --> 00:10:37,304 ಏನಂದ್ರೆ… 171 00:10:39,473 --> 00:10:41,433 ಮಾರ್ಗೋ ಸರಿ ಮಾಡುವುದನ್ನೇ ನಂಬುತ್ತಾಳೆ. 172 00:10:42,142 --> 00:10:43,977 ಮತ್ತು ಆಕೆ ತುಂಬಾ ಬುದ್ಧಿವಂತೆ. 173 00:10:45,020 --> 00:10:47,522 ಮತ್ತು ಆಕೆ ತನ್ನಂಥ ಜನರಿಗಾಗಷ್ಟೇ ನಿಲ್ಲುವವಳಲ್ಲ, 174 00:10:47,606 --> 00:10:49,149 ಎಲ್ಲರ ಕಾಳಜಿ ವಹಿಸುತ್ತಾಳೆ. 175 00:10:51,568 --> 00:10:52,569 ಧನ್ಯವಾದ, ರಾಬ್. 176 00:10:59,368 --> 00:11:02,412 ಹೇ, ಮತ್ತೆ ಇದು ಯಾವಾಗ ಪ್ರಕಟಗೊಳ್ಳುತ್ತದೆ? 177 00:11:03,121 --> 00:11:04,873 ನಿಮಗೊಂದು ಪ್ರತಿ ಮಿಂಚಂಚೆ ಕಳುಹಿಸಲೇ? 178 00:11:04,956 --> 00:11:06,249 ಅದು ತುಂಬಾ ಒಳ್ಳೆಯದು. 179 00:11:06,333 --> 00:11:11,004 ಇಲ್ಲಿಗೆ ಕಳುಹಿಸಿ, ರಾಬರ್ಟ್@ಎಜಿಡಬ್ಲ್ಯೂಫಾರ್ಮ್… 180 00:11:12,964 --> 00:11:16,385 ಇಲ್ಲಾ ಏನು ಗೊತ್ತಾ? ನನ್ನ ವೈಯಕ್ತಿಕ ಐಡಿಗೆ ಕಳುಹಿಸಬಹುದೇ? 181 00:11:18,178 --> 00:11:19,888 ಅದು ಇನ್ನೂ ಸುಲಭವಾಗುತ್ತೆ, ಗೊತ್ತಾ. 182 00:11:42,285 --> 00:11:43,703 ಒಳಬರುವ ಕರೆ ಅರ್ಬನ್ಡಾಕ್ಸ್ ಅವರಿಂದ 183 00:11:43,787 --> 00:11:45,122 ಹೇ, ಮ್ಯಾಟ್. ಹೇಗಿದ್ದೀಯ? 184 00:11:46,248 --> 00:11:49,376 ಹಾಯ್. ಇದು ನಿಜವೇ? ನಾನು ನಿಮಗೆ ತಿಳಿದಿರುವುದು ನನಗೆ ನಂಬಲಾಗುತ್ತಿಲ್ಲ. 185 00:11:49,459 --> 00:11:50,585 ಖಂಡಿತ ನಿನ್ನನ್ನು ಬಲ್ಲೆ. 186 00:11:50,669 --> 00:11:52,212 ಲೋ, ಈ ಈಓಡಿ ಸೋಂಕು ಹೇಗೆ 187 00:11:52,295 --> 00:11:55,966 ಹರಡುತ್ತಿದೆ ಎಂದು ಪ್ರಪಂಚಕ್ಕೆ ತೋರಿಸಿದ ವಿಡಿಯೋ ಪ್ರಕಟಿಸಿದವನು ನೀನೇ. 188 00:11:56,383 --> 00:11:57,717 ಇದಕ್ಕೆ ತುಂಬಾ ಧೈರ್ಯ ಬೇಕು. 189 00:11:59,052 --> 00:11:59,886 ಧನ್ಯವಾದಗಳು. 190 00:11:59,970 --> 00:12:03,723 ಹೌದು, ಚೆನ್ನಾಗಿದೆ, ಯಾಕೆಂದರೆ ನನ್ನ ಮಾತು ಯಾರೂ ಕೇಳುವುದಿಲ್ಲ ಅನ್ಸುತ್ತೆ. 191 00:12:03,807 --> 00:12:04,808 ಹೇ, ನಾನು ಕೇಳುವೆ. 192 00:12:05,475 --> 00:12:06,393 ನಾನು ನೋಡುವೆ. 193 00:12:06,852 --> 00:12:10,063 ಈ ದಿನಗಳಲ್ಲಿ ನಿಜ ಹೇಳಲು ಎಂಥಾ ಶಕ್ತಿ ಬೇಕು ಎಂದು ನನಗೆ ಗೊತ್ತಿದೆ. 194 00:12:10,188 --> 00:12:11,565 ಅದಕ್ಕಾಗಿಯೇ ಕರೆ ಮಾಡಿದೆ. 195 00:12:12,274 --> 00:12:13,358 ನಮಗೆ ನಿನ್ನ ಸಹಾಯ ಬೇಕು. 196 00:12:14,484 --> 00:12:17,529 ನಾನಾ? ನಾನು ಹೇಗೆ ಸಹಾಯ ಮಾಡಲಿ? 197 00:12:17,779 --> 00:12:19,197 ಪಕ್ಕದಲ್ಲಿ ನಿನ್ನ ಪೋಷಕರು ಇದ್ದಾರಾ? 198 00:12:20,240 --> 00:12:22,659 ಇಲ್ಲ. ಎಲ್ಲರೂ ಪ್ರಚಾರ, ಬೇರೊಂದರಲ್ಲಿ ತೊಡಗಿದ್ದಾರೆ. 199 00:12:22,742 --> 00:12:25,829 ಯಾಕೆಂದರೆ ನಾನು ಈಗ ನಿನ್ನನ್ನು ಕೇಳುವುದು ಅತ್ಯಂತ ರಹಸ್ಯಕರ. 200 00:12:25,912 --> 00:12:27,581 -ಆಯ್ತಾ? -ಸರಿ. 201 00:12:29,374 --> 00:12:32,752 ನಿನ್ನ ಕೆಲಸ, ಒಂದು ವೇಳೆ ನೀನು ಇದಕ್ಕೆ ಒಪ್ಪಿದರೆ, 202 00:12:32,836 --> 00:12:34,087 ಮ್ಯಾಟ್ ಕ್ಲೆಯರಿ-ಲೋಪೆಜ್, 203 00:12:34,588 --> 00:12:36,423 ಅಮೇರಿಕಾದ ಇತಿಹಾಸದಲ್ಲೇ ಅತ್ಯಂತ 204 00:12:36,506 --> 00:12:40,552 ಪ್ರಮುಖ ಸೆನೆಟರ್ ಪ್ರಚಾರದಲ್ಲಿನ ನಮ್ಮ ರಹಸ್ಯ ಕಣ್ಣು ಮತ್ತು ಕಿವಿಗಳಾಗಿರುವುದು. 205 00:12:41,136 --> 00:12:43,847 ಇರಿ. ನನ್ನ ತಾಯಿಯ ಮೇಲೆ ಬೇಹುಗಾರಿಕೆ ಮಾಡಬೇಕೇ? 206 00:12:43,930 --> 00:12:45,807 ಇಲ್ಲ, ಆಕೆಯ ಪ್ರಚಾರದ ಮೇಲೆ ಮಾತ್ರ. 207 00:12:46,391 --> 00:12:50,061 ಆಕೆಯ ಕ್ರಮಗಳ ಮೇಲೆ, ನಿಜ ಹೇಳುವೆ, ಇವು ನೇರವಾಗಿ ನಿನಗೆ 208 00:12:50,687 --> 00:12:53,190 ಮತ್ತು ಮಾನವ ಕುಲದ ಭವಿಷ್ಯಕ್ಕೆ ಮಾರಕವಾದಂಥವು. 209 00:12:54,065 --> 00:12:57,527 ನನ್ನ ಸಂಪೂರ್ಣ ಅಸ್ತಿತ್ವದ ವಿರುದ್ಧ ನನ್ನ ತಾಯಿ ಹೋರಾಡುತ್ತಾ ಅಲ್ಲಿದ್ದಿದ್ದರೆ, 210 00:12:58,153 --> 00:13:00,280 ಆಕೆಗೆ ನನ್ನ ಕಾಳಜಿ ಇಲ್ಲ ಎನ್ನುತ್ತಿದ್ದೆ. 211 00:13:00,780 --> 00:13:02,741 ಬೇಜಾರಷ್ಟೇ ಅಲ್ಲ, ಕೋಪವೂ ಬರುತ್ತಿತ್ತು. 212 00:13:02,824 --> 00:13:07,579 ನನಗೂ ಅಷ್ಟೇ. ಆದರೆ, ಸದ್ಯಕ್ಕೆ, ಅವರು ನನ್ನನ್ನು ಜೀವನಪರ್ಯಂತ ತಿರಸ್ಕರಿಸಿ ಬಹಿಷ್ಕರಿಸಿದ್ದಾರೆ. 213 00:13:07,662 --> 00:13:10,081 -ಯಾರಿಗೂ ತೊಂದರೆಯಾಗುವುದು ಬೇಡ. -ಖಂಡಿತ ಇಲ್ಲ. 214 00:13:10,165 --> 00:13:13,210 ಹೇ, ನನ್ನ ಮಾತುಗಳನ್ನು ಬಳಸಿ ಕೆಲವು ಹುಚ್ಚರು ಹಿಂಸೆಯನ್ನು 215 00:13:13,293 --> 00:13:15,837 ಪ್ರತಿಪಾದಿಸುತ್ತಿರುವುದು ನನಗೆ ನಂಬಲಾಗುತ್ತಿಲ್ಲ. 216 00:13:16,630 --> 00:13:19,508 ನನ್ನ ಉದ್ದೇಶ ಏನೆಂದರೆ ಯಾರಿಗೂ ತೊಂದರೆ ಆಗಬಾರದು ಅಂತ. 217 00:13:19,674 --> 00:13:21,885 ಅದರಲ್ಲೂ ನಿನ್ನಂಥ ಒಳ್ಳೆಯ ಹುಡುಗರಿಗೆ ಆಗಬಾರದು. 218 00:13:22,969 --> 00:13:25,847 ಅಂದರೆ, ನಿನ್ನ ಮುಖಕ್ಕೆ ಏನು ಮಾಡಿದರು ನೋಡು. 219 00:13:25,931 --> 00:13:27,432 ಅದನ್ನೇ ನಾನು ಹೇಳುತ್ತಿರುವುದು. 220 00:13:27,516 --> 00:13:30,644 ಹೆಂಗಸರಿಗೆ ಹಾನಿ ಮಾಡುವುದಲ್ಲ, ಗಂಡಸರಿಗೆ ರಕ್ಷಣೆ ಕೊಡುವುದು. 221 00:13:32,479 --> 00:13:34,022 ನಿನ್ನ ತಾಯಿ ಗೆದ್ದರೆ, 222 00:13:34,856 --> 00:13:39,319 ಅಲ್ಲಿರುವ ಎಲ್ಲಾ ಹುಚ್ಚರಿಗೆ ನಿನ್ನ ಕುಟುಂಬ ಇನ್ನೂ ದೊಡ್ಡ ಗುರಿಯಾಗುತ್ತದೆ. 223 00:13:40,403 --> 00:13:44,074 ಆಕೆ ಗೆಲ್ಲದಿದ್ದರೆ, ನೀವೆಲ್ಲರೂ ನಿಮ್ಮ ಸಹಜ ಜೀವನಗಳನ್ನು ನಡೆಸಿಕೊಂಡು ಹೋಗಬಹುದು. 224 00:13:44,658 --> 00:13:46,826 ಎಲ್ಲವೂ ಸಹಜವಾಗುವುದು ನಿನಗೆ ಬೇಕಿಲ್ಲವೇ? 225 00:13:47,244 --> 00:13:48,662 ಛೆ. ನನಗಂತೂ ಬೇಕೆಂದು ಗೊತ್ತು. 226 00:13:58,922 --> 00:14:00,048 ಛೆ. 227 00:14:02,259 --> 00:14:03,468 ನೀನು ಹೊರಡು. 228 00:14:12,185 --> 00:14:14,646 ಶ್ರೀಮತಿ ಮೊಸ್ಕಲೇವ್, ಇದು… 229 00:14:20,735 --> 00:14:21,820 ಎಲ್ಲಿದ್ದಾಳೆ ಅವಳು? 230 00:14:22,362 --> 00:14:23,405 ಗಡಿಯ ಪಕ್ಕ. 231 00:14:25,115 --> 00:14:26,491 ಒಂದು ನಿರ್ಜನ ಸ್ನಾನಗೃಹದಲ್ಲಿ. 232 00:14:29,661 --> 00:14:33,665 ಜೋಯಾ ತನಗಾಗಿ ಒಂದು ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಹೇಳಿದಳು. ಬರೆದುಕೊಡಬಲ್ಲೆ. 233 00:15:06,364 --> 00:15:07,240 ಹೇ. 234 00:15:09,200 --> 00:15:13,913 ಜೋಯಾ ಒಂದು ಸಂದೇಶ ಕೊಡಲು ಹೇಳಿದಳು. ಪಂಥವನ್ನಾರಿಸಲು ತಿಳಿಸಿದಳು. 235 00:15:20,670 --> 00:15:23,340 ನಿನ್ನನ್ನು ಹೋಟೆಲಿಗೆ ಕರೆದೊಯ್ಯಲು ಕಾರ್ ಕರೆಸುವೆ. 236 00:15:23,423 --> 00:15:24,966 ನಂತರ ನೇರ ವಿಮಾನ ನಿಲ್ದಾಣಕ್ಕೆ. 237 00:15:28,094 --> 00:15:29,721 ಧನ್ಯವಾದ. ಧನ್ಯವಾದ. 238 00:15:29,804 --> 00:15:31,723 -ಆದರೆ… -ಮನೆಗೆ ಹೋಗು. 239 00:15:33,850 --> 00:15:36,061 ಮತ್ತೆ ಕಾಣುವೆ, ತುಂಡೆ ಓಜೋ. 240 00:15:53,536 --> 00:15:54,412 ಹೇ. 241 00:16:06,174 --> 00:16:09,177 ಹೇ. ಹೇ. ಹಲೋ. ಏನು ನಡೆಯುತ್ತಿದೆ? ಏನಾಗುತ್ತಿದೆ? 242 00:16:09,761 --> 00:16:11,221 ವಿಕ್ಟರ್ ಮೊಸ್ಕಲೇವ್ ಸತ್ತ. 243 00:16:22,691 --> 00:16:25,568 ಹೊರಬಂದಾ? ವಿಕ್ಟರ್ ಥರ ಸಾಯುತ್ತಿದ್ದೆ ಎಂದು ಚಿಂತಿತನಾಗಿದ್ದೆ. 244 00:16:25,652 --> 00:16:27,529 ನನ್ನನ್ನು ಮಾರಿಕೊಂಡೆ ನೀನು, ಬೇವರ್ಸಿ. 245 00:16:27,779 --> 00:16:29,823 ನಿನ್ನ ಜೀವಮಾನದ ಕಥೆಯನ್ನು ನಾನು ನಿನಗೆ ಕೊಟ್ಟೆ. 246 00:16:29,906 --> 00:16:32,117 -ವಾರ್ತೆ ನೋಡಿದೆಯಾ? -ಖಂಡಿತ ವಾರ್ತೆ ನೋಡಿದ್ದೇನೆ. 247 00:16:32,200 --> 00:16:34,828 -ಏನಾಯಿತು? -ಅವನ ಹೆಂಡತಿಯ ಕೇಶವಿನ್ಯಾಸಗಾರ್ತಿಯಿಂದ ಕೊಲೆ. 248 00:16:34,911 --> 00:16:37,622 ಅರಮನೆಯ ಪ್ರಕಾರ ಅವಳು ನಿನ್ನ ಹುಡುಗಿಯರ ಪರ ಇದ್ದಳಂತೆ. 249 00:16:37,706 --> 00:16:40,417 -ಬಹುಶಃ ಅವರು ನಿನ್ನನ್ನೀಗ ನೋಡುತ್ತಿರಬಹುದು. -ಛೆ. 250 00:16:41,626 --> 00:16:43,920 ನೀನು ಈಗಲೇ ಆ ದೇಶದಿಂದ ಹೊರಡಬೇಕು. 251 00:16:44,504 --> 00:16:45,380 ಕೇಳಿಸ್ತಾ? 252 00:16:45,547 --> 00:16:48,091 -ಜೋಯಾಗೆ ಎಚ್ಚರಿಸಬೇಕು. -ಬೇಡ. ನಾನೇ ಬರುತ್ತಿದ್ದೇನೆ. 253 00:16:48,174 --> 00:16:50,343 ಬೇಡ, ಡೆಕ್ಲಾನ್. ದೇವರಾಣೆ, ಖಂಡಿತ ಬೇಡ… 254 00:16:52,429 --> 00:16:53,304 ಛೆ! 255 00:16:58,309 --> 00:16:59,144 ಛೆ. 256 00:17:10,780 --> 00:17:11,698 ನಮಸ್ಕಾರ. 257 00:17:17,620 --> 00:17:18,621 ಜನರಲ್ ಜೋಯಾ? 258 00:17:20,957 --> 00:17:24,294 ನಾನೊಬ್ಬ ಪತ್ರಕರ್ತ. ಡೆಕ್ಲಾನ್ ಬ್ಲೀಸ್. ತುಂಡೆಯ ಸ್ನೇಹಿತ. 259 00:17:26,212 --> 00:17:27,297 ಏನು ಬೇಕು ನಿನಗೆ? 260 00:17:27,589 --> 00:17:29,841 ಟಾಟಿಯಾನಾ ಮೊಸ್ಕಲೇವ್ ನಿನ್ನ ಸೋದರಿ ಎಂದು ಬಲ್ಲೆ. 261 00:17:30,467 --> 00:17:31,885 ನಾನು ಮಾತನಾಡಬೇಕು ಅಷ್ಟೇ. 262 00:17:32,385 --> 00:17:33,386 ನಿನ್ನ ಕಥೆ ಕೇಳಬೇಕು. 263 00:17:34,304 --> 00:17:35,847 ನೀನು ಯಾರೆಂದು ಜಗತ್ತಿಗೆ ಹೇಳಬೇಕು. 264 00:17:43,062 --> 00:17:44,022 ಏನಂತೀಯಾ? 265 00:17:57,035 --> 00:17:58,411 ನದಿಯನ್ನು ದಾಟು. 266 00:18:00,997 --> 00:18:01,998 ನದಿಯನ್ನು ದಾಟುವುದೇ? 267 00:18:04,793 --> 00:18:05,627 ಸರಿ. 268 00:18:08,421 --> 00:18:10,340 ಬೊಲಿವಿಯಾದಲ್ಲಿ ಹೀಗೊಮ್ಮೆ ಮಾಡಿದ್ದೆ. 269 00:18:11,299 --> 00:18:12,884 ಹತೋಟಿ ಕೂಟದಿಂದ ತಪ್ಪಿಸಿಕೊಳ್ಳಲು. 270 00:18:14,552 --> 00:18:16,763 ಮೊದಲ ಬಾರಿ ಪುಲಿಟ್ಜರ್ ಗೆದ್ದೆ ಹಾಗೆ. ಸರಿ. 271 00:18:21,267 --> 00:18:22,227 ದೇವರೇ. 272 00:18:22,310 --> 00:18:23,311 ತಣ್ಣಗಿದೆ. 273 00:18:32,904 --> 00:18:34,906 ದೇವರೇ. ಏನು ಮಾಡುತ್ತಿದ್ದೀರಿ? 274 00:18:46,668 --> 00:18:47,669 ಅಯ್ಯೋ… 275 00:18:47,752 --> 00:18:50,964 ಕೇಳಿ. ನಾನೊಬ್ಬ ಪತ್ರಕರ್ತ. 276 00:18:51,047 --> 00:18:53,091 ಆಯ್ತಾ? ದಡ್ಡ ಮುಂಡೆಯರಾ. 277 00:19:33,923 --> 00:19:36,050 ರಾತ್ರಿ ನಿನ್ನನ್ನೇನು ಎಚ್ಚರವಾಗಿರಿಸುತ್ತೆ? 278 00:19:38,303 --> 00:19:39,846 ದೇವರೇ, ರಾಕ್ಸ್. 279 00:19:39,929 --> 00:19:41,472 ನೀನು ಕೊಲ್ಲಿಸಿದ ಜನರೇ? 280 00:19:45,810 --> 00:19:46,769 ಎಲ್ಲಿ ಹೋಗಿ ಬಂದೆ? 281 00:19:48,062 --> 00:19:49,397 ನಡೆದಾಟಕ್ಕೆ ಹೋಗಿದ್ದೆ. 282 00:19:49,647 --> 00:19:51,065 -ಹೋಗಿ ಮಲಗು. -ಇಲ್ಲ. 283 00:19:53,276 --> 00:19:54,569 ಸರಿ. ನಾನೇ ಹೋಗಿ ಮಲಗುವೆ. 284 00:19:55,403 --> 00:19:56,738 ಡೆರ್ರಿಕ್ ರೀನಾ. 285 00:20:02,493 --> 00:20:03,453 ಅವನ ಬಗ್ಗೆ ಏನು? 286 00:20:04,454 --> 00:20:06,372 ಅವನ ಕಂಡರೆ ನಿನಗೆ ಯಾಕಷ್ಟು ಭಯ? 287 00:20:08,541 --> 00:20:10,335 ಅವಳು ಸಂತೋಷವಾಗಿರುವುದು ಬೇಕಿರಲಿಲ್ಲವೇ? 288 00:20:13,796 --> 00:20:15,924 ನಿನ್ನ ಬಗ್ಗೆ ಮರೆಯುತ್ತಾಳೆ ಅಂದುಕೊಂಡೆಯಾ? 289 00:20:16,966 --> 00:20:18,635 ನಾನು ಮರೆಯುವೆನು ಅಂದುಕೊಂಡೆಯಾ? 290 00:20:21,888 --> 00:20:22,889 ಅವನು ಪೊಲೀಸಿನವನು. 291 00:20:26,100 --> 00:20:29,270 ಹಾಂ, ನಿನ್ನ ಆ ಸೂಳೆ ತಾಯಿ ಅವನ ಜೊತೆ ಸಂಬಂಧ ಇಟ್ಕೊಂಡಿದ್ದಳು. 292 00:20:29,729 --> 00:20:30,730 ಏನಾಗುತ್ತಿದೆ? 293 00:20:38,321 --> 00:20:39,322 ಅದು ನೀನೇ ಅಂತ ಹೇಳು. 294 00:20:44,202 --> 00:20:45,119 ಹೇಳು. 295 00:20:48,122 --> 00:20:50,333 ಅಂದರೆ, ಅವಳಿಗೆ ನನ್ನ ಬಗ್ಗೆ ಗೊತ್ತಿದ್ದ ಎಲ್ಲವೂ. 296 00:20:51,876 --> 00:20:53,670 ಗಲೀಜಿನೊಂದಿಗೆ ಸಂಬಂಧ ಇರೋದು ಬೇಕಿರಲಿಲ್ಲ. 297 00:20:55,338 --> 00:20:57,799 ಯಾಕೆಂದರೆ ಅವಳಿಗೆ ಮನೆ, ಬಟ್ಟೆ, ಊಟ ಕೊಟ್ಟವನು ನಾನು. 298 00:20:57,882 --> 00:21:00,093 ಅವರನ್ನು ಬಿಡು ಎಂದು ಬಾರ್ಬರಾ ಹೇಳಿದ ಮೇಲೂ. 299 00:21:01,177 --> 00:21:03,096 ಅದಕ್ಕೆ ನನಗೆ ಹೀಗೆ ಮಾಡುತ್ತಾಳೆಯೇ? 300 00:21:05,723 --> 00:21:08,184 ಹಾಗಾಗಿ ಹೌದು. ಹೌದು. 301 00:21:12,063 --> 00:21:13,690 ಅದು ನಾನೇ. 302 00:21:23,533 --> 00:21:25,034 ಸಧ್ಯ ನಿನ್ನ ಮಗ ಸತ್ತ. 303 00:21:26,035 --> 00:21:28,079 ಅದು ಹೇಗನಿಸುತ್ತೆ ಎಂದು ನಿನಗೀಗ ಗೊತ್ತು. 304 00:21:29,080 --> 00:21:32,125 ಆ ನೋವು, ಅದು ಎಂದಿಗೂ ಹೋಗದು. 305 00:21:33,876 --> 00:21:35,128 ಮತ್ತು ನಾನಲ್ಲಿದ್ದೆ! 306 00:21:36,212 --> 00:21:37,630 ನಾನೇ ಅದಕ್ಕೆ ಕಾರಣ! 307 00:21:38,965 --> 00:21:40,299 ಏನು ನಡೆಯುತ್ತಿದೆ? 308 00:21:40,925 --> 00:21:41,968 ಬರ್ನಿ, ನಿಲ್ಲು! 309 00:21:43,386 --> 00:21:46,097 -ನಿನ್ನನ್ನು ಕೊಂದುಹಾಕುವೆ! -ಬಾ. 310 00:21:46,305 --> 00:21:50,018 -ನಿನ್ನನ್ನು ಕೊಂದುಹಾಕುವೆ! -ಬಾ. ನಿನ್ನ ತಾಕತ್ತು ತೋರಿಸು. 311 00:21:51,394 --> 00:21:53,479 ಗೊತ್ತಿತ್ತಾ ನಿಮಗೆ? ಗೊತ್ತಿತ್ತಾ ನಿಮಗೆ? 312 00:21:54,689 --> 00:21:56,607 -ಏನು ಗೊತ್ತಿತ್ತು? -ನನ್ನ ತಾಯಿಯ ಬಗ್ಗೆ. 313 00:21:57,817 --> 00:21:59,110 ಏನು ನಿನ್ನ ತಾಯಿಯ ಬಗ್ಗೆ? 314 00:22:02,864 --> 00:22:03,823 ಏನು ಅವಳ ಬಗ್ಗೆ? 315 00:22:11,914 --> 00:22:14,792 ಅವನೊಂದಿಗೆ ನೀನು ಬದುಕಬೇಕಾದರೆ ನಿನಗಿದು ಬೇಕಾಗಿ ಬರಬಹುದು. 316 00:22:14,876 --> 00:22:17,420 ಬೇಡ, ಬೇಡ, ಬೇಡ, ರಾಕ್ಸಿ! ರಾಕ್ಸ್! ಅಮ್ಮ. 317 00:22:24,719 --> 00:22:26,888 ರಾಕ್ಸಿ. ಏನು ಮಾಡಿರುವೆ? 318 00:22:26,971 --> 00:22:28,473 ಅಮ್ಮ, ಆರಾಮವಾಗಿದ್ದೀಯಾ? 319 00:22:31,309 --> 00:22:32,268 ಅಮ್ಮ? 320 00:22:34,937 --> 00:22:36,689 -ಬಾಯ್, ಅಪ್ಪ. -ರಾಕ್ಸಿ. 321 00:23:06,094 --> 00:23:09,055 ನೀನೀಗ ಹೊರಗೆ ಬರಬಹುದು. ಪೊಲೀಸರು ಹೊರಟರು. 322 00:23:10,723 --> 00:23:13,518 ಅವರೇನು ಹೇಳಿದರು? ಅವರಿಗೆ ನೀವೇನು ಹೇಳಿದಿರಿ? 323 00:23:15,228 --> 00:23:16,938 ನಿನ್ನ ಬಗ್ಗೆ ಯಾರೂ ಮಾತಾಡಲಿಲ್ಲ, ಈವ್. 324 00:23:18,564 --> 00:23:20,066 ಮತ್ತೆ ಸೋದರಿ ವೆರೋನಿಕಾ? 325 00:23:20,983 --> 00:23:22,819 ಆಕೆಗೆ ಏನಾಯ್ತು ಅಂದುಕೊಂಡರು? 326 00:23:22,902 --> 00:23:23,778 ಅಂದರೆ… 327 00:23:24,862 --> 00:23:29,742 ಮೆದುಳಿನ ರಕ್ತಸ್ರಾವವಾಗಿರಬಹುದು ಅಥವಾ ಆಕೆ ಬಿದ್ದಿದ್ದರಿಂದ ಇರಬಹುದು. 328 00:23:30,326 --> 00:23:31,577 ಅವರಿಗಿನ್ನೂ ಗೊತ್ತಿಲ್ಲ. 329 00:23:34,539 --> 00:23:38,292 ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. 330 00:23:39,252 --> 00:23:40,419 ಇಲ್ಲ, ಅದು… 331 00:23:42,171 --> 00:23:43,714 ಅದು ನಿಮ್ಮ ತಪ್ಪಲ್ಲ. 332 00:23:43,798 --> 00:23:46,300 ಅದು ಯಾರ ತಪ್ಪೂ ಅಲ್ಲ. ಅದು ದೇವರ ಇಚ್ಛೆ. 333 00:23:55,643 --> 00:23:56,769 ನನಗೆ ಜಗತ್ತಿನಲ್ಲಿ ಯಾರೂ 334 00:23:58,187 --> 00:24:00,106 ಇಲ್ಲದಿದ್ದಾಗ ಆಕೆ ನನಗೆ ತಾಯಿಯಾಗಿದ್ದಳು. 335 00:24:03,151 --> 00:24:04,735 ನನಗೆ ತಾಯಿಯೇ ಇರಲಿಲ್ಲ. 336 00:24:07,029 --> 00:24:10,158 ದೇವರು ನನ್ನೊಂದಿಗೆ ಮಾತನಾಡುವವರೆಗೂ. 337 00:24:11,284 --> 00:24:15,121 ಆನಂತರ ದೇವರೇ ತಾಯಿ ಎಂದು ಅರಿತೆ. 338 00:24:15,997 --> 00:24:17,832 ಆಕೆ ನಮ್ಮೆಲ್ಲರಿಗೂ ತಾಯಿ. 339 00:24:18,708 --> 00:24:20,293 ನಾವು ನಂಬುವವರೆಗೂ. 340 00:24:20,918 --> 00:24:22,503 ಬುದ್ಧಿವಂತ, ಬುದ್ಧಿವಂತ ಹುಡುಗಿ. 341 00:24:23,337 --> 00:24:25,047 ನಂಬಿಕೆಯೇ ಶಕ್ತಿ. 342 00:24:25,923 --> 00:24:27,216 ಆ ಸೇನೆಯನ್ನು ನಿರ್ಮಿಸು. 343 00:24:27,925 --> 00:24:29,844 ಅವರೆಲ್ಲರನ್ನೂ ನಿನ್ನವರನ್ನಾಗಿಸಿಕೋ. 344 00:24:33,264 --> 00:24:36,809 ಸೋದರಿ ವೆರೋನಿಕಾ ಈಗ ನಮ್ಮ ತಾಯಿಯ ಜೊತೆ ಇದ್ದಾರೆ. 345 00:24:37,643 --> 00:24:40,855 ಆಕೆಯ ಕೆಲಸಗಳನ್ನು ಮುಂದುವರಿಸಿ ನಾವು ಆಕೆಗೆ ಗೌರವ ಸೂಚಿಸಬಹುದು. 346 00:24:42,106 --> 00:24:42,940 ಹೌದು. 347 00:24:45,026 --> 00:24:45,943 ಧನ್ಯವಾದ. 348 00:24:50,114 --> 00:24:54,160 ನಮಗೆ ಇದುವರೆಗೂ ಪೂಜಿಸಲು ತಿಳಿಸಿಕೊಟ್ಟ ಎಲ್ಲಾ ದೈವೀಪುರುಷರು. 349 00:24:54,911 --> 00:24:58,623 ಅವರನ್ನು ಈ ಪ್ರಪಂಚಕ್ಕೆ ಕರೆತಂದಿದ್ದು ತಾಯಂದಿರೇ. 350 00:25:01,334 --> 00:25:06,047 ದೇವರನ್ನು "ತಂದೆ" ಎಂದು, ಆತನ ಮಗನನ್ನು "ಪ್ರಭು" ಎನ್ನುತ್ತಾರೆ, ಅಲ್ಲವೇ? 351 00:25:06,797 --> 00:25:08,257 ಆದರೆ ನಿನ್ನನ್ನು ಒಂದು ಕೇಳುವೆ. 352 00:25:09,425 --> 00:25:10,468 ಯಾರು ಮಹಾನರು? 353 00:25:12,178 --> 00:25:15,723 ಸೃಷ್ಟಿಯಾದದ್ದೇ ಅಥವಾ ಸೃಷ್ಟಿ ಮಾಡಿದವರೇ? 354 00:25:19,977 --> 00:25:25,483 ಸಿಡಿಲನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡಳು. ಬಡಿಯಲು ಅದಕ್ಕೆ ಆದೇಶಿಸಿದಳು. 355 00:26:04,522 --> 00:26:07,733 ಕೇಳಿರಿ. ಅವಳು ದೇವರೊಂದಿಗೆ ಮಾತನಾಡುವುದಿಲ್ಲ. 356 00:26:08,818 --> 00:26:11,153 ಕೇವಲ ತಲೆಯಲ್ಲಿ ಧ್ವನಿಯನ್ನು ಕೇಳುತ್ತಾಳೆ. 357 00:26:11,862 --> 00:26:12,822 ಅವಳೊಬ್ಬ ಹುಚ್ಚಿ. 358 00:26:13,197 --> 00:26:14,240 ಮತ್ತು ಕೊಲೆಗಡುಕಿ. 359 00:26:14,782 --> 00:26:16,575 ಆ ವ್ಯಕ್ತಿಯನ್ನು ಕೊಂದಳು. 360 00:26:16,659 --> 00:26:19,203 ಮತ್ತು ಸೋದರಿ ವೆರೋನಿಕಾಗೆ ಏನೋ ಮಾಡಿದಳು. 361 00:26:19,412 --> 00:26:20,830 ನೀವದನ್ನು ತಿಳಿದುಕೊಳ್ಳಬೇಕು. 362 00:26:23,582 --> 00:26:26,961 ದೇವರೇ. ನಿಮಗೇನು ತಲೆ ಕೆಡಿಸಿದ್ದಾಳಾ? 363 00:26:27,878 --> 00:26:31,674 ಅವಳನ್ನು ಬಚ್ಚಿಟ್ಟಿದ್ದೇವೆಂದು ತಿಳಿದು ಪೊಲೀಸರು ನಮ್ಮನ್ನೆಲ್ಲಾ ಜೈಲಿಗೆ ತಳ್ಳುತ್ತಾರೆ. 364 00:26:32,967 --> 00:26:35,011 ದೇವರು ಆಕೆಗೆ ಮುಕ್ತಿ ಕಳುಹಿಸುತ್ತಿದ್ದಾರೆ. 365 00:26:35,678 --> 00:26:37,013 ಒಬ್ಬ ಯೋಧ ಬರುತ್ತಾನೆ. 366 00:26:38,180 --> 00:26:40,141 ನಿನ್ನ ಅನುಮಾನಕ್ಕೆ ನರಕಪ್ರಾಪ್ತಿಯಾಗುತ್ತದೆ. 367 00:26:41,684 --> 00:26:46,814 ಈ ಯಶಸ್ಸಿನ ಗಳಿಗೆಯಲ್ಲಿ ನೀನು ಅವಳನ್ನು ನಂಬದಿರುವುದನ್ನು ದೇವರು ಮರೆಯುವುದಿಲ್ಲ. 368 00:27:01,662 --> 00:27:07,501 ನಮ್ಮ ಮಾತುಗಳು ಕೋಟ್ಯಾಂತರ ಮಂದಿಯನ್ನು ತಲುಪಬಲ್ಲವು. ಅವರ.ನ್ನು ಕರೆದರೆ ಬರುತ್ತಾರೆ. 369 00:27:09,545 --> 00:27:12,548 ನಿನಗಾಗಿ ಕೊಲ್ಲುತ್ತಾರೆ ಮತ್ತು ಸಾಯುತ್ತಾರೆ. 370 00:27:14,759 --> 00:27:16,635 ನೀನು ಮತ್ತೆಂದಿಗೂ ಒಂಟಿಯಾಗಿರುವುದಿಲ್ಲ. 371 00:27:22,933 --> 00:27:24,393 {\an8}ಸನ್ಯಾಸಿನಿಯರ ಪರಿವರ್ತನೆಯೇ ಈಗ? 372 00:27:26,020 --> 00:27:27,813 ಅದ್ಭುತ ಚತುರೆ. 373 00:27:31,400 --> 00:27:32,943 ಒಳಬರುವ ಕರೆ ಡ್ಯಾರೆಲ್ 374 00:27:36,405 --> 00:27:37,990 ನನಗೆ ಕರೆ ಮಾಡಬೇಡ, ಡ್ಯಾರೆಲ್. 375 00:27:38,074 --> 00:27:40,785 ಅಪ್ಪನ ಕೋಪ ನೆತ್ತಿಗೇರಿದೆ. ಅಮ್ಮನ ವಜ್ರ ನೀನೇ ಕದ್ದಿದ್ದು ಗೊತ್ತಿದೆ. 376 00:27:40,868 --> 00:27:43,579 ನಿನಗೇ ಹುಡುಕ್ತಿದ್ದಾರೆ. ನೀನು ನ್ಯೂ ಯಾರ್ಕಿಗೆ ಹೊರಟೆ ಅಂದ್ಕೊಂಡು. 377 00:27:43,954 --> 00:27:46,540 -ಅಯ್ಯೋ. -ರಾಕ್ಸಿ, ಆತ ಸಿಟ್ಟಾಗಿದ್ದಾರೆ. 378 00:27:47,375 --> 00:27:48,542 ಹಾಗೇಕೆ ಅಂದುಕೊಂಡರು? 379 00:27:48,626 --> 00:27:51,545 ಓಡು. ನಿನ್ನ ಹಿಂದೆ ಬರ್ತಿದ್ದಾರೆ. ಸ್ವಲ್ಪ ಕಾಲ ತಲೆಮರೆಸಿಕೋ. 380 00:27:51,629 --> 00:27:55,007 ರಾಕ್ಸೇನ್ ಮೊಂಕ್ ಏರ್ಲೈನ್ ಡೆಸ್ಕ್ 60ರ ಬಳಿ ನ್ಯೂ ಯಾರ್ಕಿಗೆ ನಿಮ್ಮ 381 00:27:55,091 --> 00:27:56,759 ಹೊಸ ಆಸನಕ್ಕಾಗಿ ಬರುವಿರಾ? 382 00:27:56,842 --> 00:27:58,969 -ಅಂದ್ರೆ ನ್ಯೂ ಯಾರ್ಕಿಗೆ ಹೊರಟಿರುವೆ. -ಮತ್ತೆ ಕರೆ ಮಾಡಬೇಡ. 383 00:28:02,181 --> 00:28:03,391 ರಾಕ್ಸಿ ಮೊಂಕ್. 384 00:28:03,474 --> 00:28:06,352 ಶುಭ ಮಧ್ಯಾಹ್ನ, ಮಿಸ್ ಮೊಂಕ್. ನ್ಯೂ ಯಾರ್ಕಿಗೆ ಒಂದು ಆಸನ ಲಭ್ಯವಿದೆ… 385 00:28:06,435 --> 00:28:09,271 ನಾನಲ್ಲಿಗೆ ಹೋಗುತ್ತಿಲ್ಲ. ಬೇರೆ ಕಡೆ ಹೋಗಬೇಕು. 386 00:28:09,730 --> 00:28:10,898 ಎಲ್ಲಿಗಾದರೂ. 387 00:28:10,981 --> 00:28:12,983 ಅಂದರೆ, ನೀವು ಸ್ವಲ್ಪ ನಿಖರವಾಗಿ ತಿಳಿಸಿ. 388 00:28:33,629 --> 00:28:36,841 ಉತ್ತರಕ್ಕೆ ಹೊರಡಲು ಸೇನೆ ಸಿದ್ಧವಾಗಿದೆ, ಮೇಡಂ. 389 00:28:55,568 --> 00:29:00,156 ನನ್ನ ದೇಶಕ್ಕಾಗಿ ನಿಷ್ಠೆಯಿಂದ ನನ್ನ ಸಹೋದರಿಯನ್ನೇ ತ್ಯಾಗ ಮಾಡುತ್ತಿರುವೆ. 390 00:29:04,994 --> 00:29:06,162 ನಿನಗೆ ಅರ್ಥವಾಯಿತೇ? 391 00:29:16,046 --> 00:29:18,591 ನನಗೆ ನಿರಾಸೆ ಮೂಡಿಸಬೇಡ. 392 00:29:21,093 --> 00:29:22,470 ಎಂದಿಗೂ ಇಲ್ಲ. 393 00:29:31,145 --> 00:29:32,229 ಹೊರಡು. 394 00:29:51,790 --> 00:29:53,375 ಹೇ. ಹೇ. ಹೇ. 395 00:29:53,792 --> 00:29:55,878 -ಉತ್ತರಕ್ಕೆ ಹೊರಟಿರುವಿರಾ? -ಇಲ್ಲ. ದಕ್ಷಿಣಕ್ಕೆ. 396 00:29:57,213 --> 00:29:58,797 ಇರಿ, ಇರಿ, ಇರಿ. 397 00:29:59,632 --> 00:30:00,633 ಧನ್ಯವಾದ. 398 00:30:07,723 --> 00:30:10,142 ಹೇ. ಹಾಯ್. ಒಂದು, ದಯವಿಟ್ಟು. 399 00:30:11,018 --> 00:30:11,936 ಧನ್ಯವಾದ. 400 00:30:19,360 --> 00:30:20,861 ಇರಲಿ ಬಿಡಿ. 401 00:30:29,036 --> 00:30:29,954 ಛೆ. 402 00:30:38,295 --> 00:30:41,924 ಈ ಬಂಡುಕೋರ ಹೆಂಗಸರು ನಮ್ಮ ನಾಡನ್ನು ಹಾಳುಗೆಡವುದನ್ನು ಇನ್ನು ಸಹಿಸಲಾಗದು. 403 00:30:42,007 --> 00:30:43,425 ನಮ್ಮ ಅಧ್ಯಕ್ಷರ ನೆನೆಪಿನಲ್ಲಿ, 404 00:30:43,509 --> 00:30:45,928 ಉತ್ತರದಲ್ಲಿನ ಅನಾಹುತ ಸರಿಪಡಿಸಲು ಸೇನೆ ನಿಯೋಜಿಸುತ್ತಿರುವೆ. 405 00:30:46,428 --> 00:30:48,180 ಸಾಂಪ್ರದಾಯಿಕ ಮೌಲ್ಯಗಳನ್ನು ರಕ್ಷಿಸಲು, 406 00:30:48,973 --> 00:30:50,349 ಮತ್ತು ವಿಭಕ್ತ ಕುಟುಂಬ... 407 00:30:51,183 --> 00:30:52,101 ಏನು ಹೇಳ್ತಿದ್ದಾನೆ? 408 00:30:52,184 --> 00:30:55,271 ಉತ್ತರದಲ್ಲಿರುವ ಆ ಸೂಳೆಯರನ್ನು ನಿಭಾಯಿಸಲು ಸೇನೆಯನ್ನು ಕಳುಹಿಸುತ್ತಿದ್ದಾನೆ. 409 00:30:57,022 --> 00:30:59,483 ನನಗೆ ಕಾರ್ ಬೇಕು. ಏನು ದರಗಳಿವೆ? 410 00:30:59,567 --> 00:31:02,653 ಇಂದು ವಿಶೇಷ ದರ. ಎಲ್ಲವೂ ದ್ವಿಗುಣ. 411 00:31:10,077 --> 00:31:11,078 ಯಾವುದು? 412 00:31:22,006 --> 00:31:24,633 ನಿನ್ನ ನೆನಪಾಗುತ್ತಿದೆ. ಚೆನ್ನಾಗಿದ್ದೀಯಾ? 413 00:31:37,563 --> 00:31:41,025 ಅರ್ಬನ್ಡಾಕ್ಸ್ ಈಗಲೂ ನಮ್ಮೊಂದಿಗಿರುವೆಯಾ, ಯೋಧನೇ? 414 00:32:09,470 --> 00:32:10,346 ಈ ಕಡೆ, ಹಾಂ? 415 00:32:12,431 --> 00:32:13,724 ಕುಟುಂಬವನ್ನು ಕರೆಸಿ. 416 00:32:16,935 --> 00:32:17,811 ಹೋಗೋಣ. 417 00:32:21,815 --> 00:32:24,026 -ಸರಿ, ಚಿನ್ನಿ. ನನ್ನೆಡೆ ನೋಡು. -ಸರಿ. 418 00:32:26,528 --> 00:32:27,738 ಹಾಂ. ಅದ್ಭುತ. 419 00:32:32,660 --> 00:32:33,994 ಎಲ್ಲರಿಗೂ ಬಾಯ್. 420 00:32:47,966 --> 00:32:49,176 ಪಾಪ್ಕಾರ್ನ್ ತಗೊಳ್ಳಲೇ? 421 00:32:49,593 --> 00:32:51,303 ಮಿನಿ ಬಾರಿಂದ ಬೇಡ ಎಂದು ಅಪ್ಪ ಹೇಳಿದರು. 422 00:32:51,387 --> 00:32:53,055 ಮಹಿಳಾ ರಾಜಕಾರಣಿಗಳಿಗೆ ಪುರುಷರಿಗಿಂತ 423 00:32:53,138 --> 00:32:55,808 70% ಹೆಚ್ಚುವರಿ ಕೊಲೆ ಬೆದರಿಕೆಗಳು ಬರುತ್ತವೆ ಎಂದು ನಿಮಗೆ ಗೊತ್ತೇ? 424 00:32:55,891 --> 00:32:58,060 -ಹೌದು, -ಮತ್ತೆ ಬೀಜಗಳು? 425 00:32:58,143 --> 00:32:59,353 ಅವಕ್ಕೆ ದುಡ್ಡು ಕೊಡುವೆಯಾ? 426 00:32:59,436 --> 00:33:00,729 ನನ್ನ ಬಳಿ ಯಾವುದೇ ಹಣವಿಲ್ಲ. 427 00:33:00,813 --> 00:33:02,356 ನಿಮಗಿಬ್ಬರಿಗೂ ಪಿಜ್ಜಾ ಸಾಕಾ? 428 00:33:02,439 --> 00:33:03,357 ಹಾಂ. 429 00:33:03,440 --> 00:33:05,275 ಎಲ್ಲಕ್ಕಿಂತ ದೊಡ್ಡ ಹಾಸಿಗೆಯಲ್ಲಿ ಮಲಗುವೆ. 430 00:33:05,651 --> 00:33:08,696 ಹಿಲರಿ ಕ್ಲಿಂಟನ್ ಅವರ ಅಧ್ಯಕ್ಷೀಯ ಪ್ರಚಾರದ ಒಂದು ಸಾಮಾನ್ಯ ದಿನದಂದು 431 00:33:08,904 --> 00:33:11,824 ಆಕೆಗೆ ನೂರಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯದ ಬೆದರಿಕೆಗಳು ಬಂದವು. 432 00:33:12,408 --> 00:33:13,867 ಈಗ ನೀನೇನು, ಸ್ತ್ರೀವಾದಿಯೇ? 433 00:33:14,243 --> 00:33:16,078 ಏನು? ಇಲ್ಲ. 434 00:33:17,162 --> 00:33:19,540 ಅಮ್ಮ ಗೆದ್ದರೆ ಅದರ ಬಗ್ಗೆ ಚಿಂತೆಯಿಲ್ಲವೇ? 435 00:33:23,377 --> 00:33:26,797 ಹೇ, ಕೇಳಿ. ಮಕ್ಕಳನ್ನು ಕೋಣೆಯಲ್ಲಿ ಅವರಷ್ಟಕ್ಕೇ ಬಿಟ್ಟು ಬಂದಿರುವೆ. 436 00:33:26,880 --> 00:33:28,966 ಕೋಣೆಯ ಸೇವೆಗೆ ಖರ್ಚು ಮಾಡುತ್ತಿರುತ್ತಾರೆ. 437 00:33:29,049 --> 00:33:30,259 ನನಗೆ ಚಿಂತೆಯಾಗಿದೆ. 438 00:33:30,551 --> 00:33:32,302 -ರಾಬ್. ಹೇ. -ಹಾಯ್. ಹೇ, ಕೇಟ್. 439 00:33:32,386 --> 00:33:33,846 ಹೇಗಿದ್ದೀರಿ? ಏನು ನಡೆಯುತ್ತಿದೆ? 440 00:33:33,929 --> 00:33:35,431 ಯಾರಿಗಾದರೂ ಡ್ರಿಂಕ್ ಕೊಡಿಸಲೇ? 441 00:33:35,848 --> 00:33:37,558 -ಪರವಾಗಿಲ್ಲ. -ಚೆನ್ನಾಗಿರುತ್ತೆ. 442 00:33:37,641 --> 00:33:38,475 ಸರಿ. 443 00:33:38,559 --> 00:33:40,811 ಕೋಣೆಯಲ್ಲಿ ಏನೋ ಬಿಟ್ಟು ಬಂದಿದ್ದೇನೆ. ಬಹುಶಃ ಮತ್ತೊಮ್ಮೆ. 444 00:33:40,894 --> 00:33:43,313 -ಲಯನೆಲ್, ಇದು ತುಂಬಾ ಆಸಕ್ತಿಕರವಾಗಿದೆ. -ಸರಿ. ಹಾಂ. 445 00:33:54,533 --> 00:33:55,451 ಹೇ. 446 00:33:57,119 --> 00:33:58,537 ಇದನ್ನು ಬಾರಿನಲ್ಲಿ ಮರೆತಿರಿ. 447 00:33:59,371 --> 00:34:00,330 ಹೌದಾ? 448 00:34:03,792 --> 00:34:05,210 ನಾನು 247ರಲ್ಲಿದ್ದೇನೆ. 449 00:34:22,728 --> 00:34:24,605 ಹೇ, ನೋಡ್ಕೊಂಡು ಹೋಗೋ. 450 00:34:24,688 --> 00:34:27,608 -ಹೋಗೋ ಹಿಂದಕ್ಕೆ. -ಹೇ, ಬಿಡೋ ಅವನನ್ನು. 451 00:34:27,691 --> 00:34:29,777 ನನ್ನ ಮೇಲೆ ಬಿದ್ದದ್ದು ನೀವೇ ಕಣ್ರೋ. 452 00:34:29,860 --> 00:34:32,070 -ಏನೋ ನಿನ್ನ ಸಮಸ್ಯೆ? -ಬೇವರ್ಸಿ ನನ್ ಮಗನೇ. 453 00:34:41,955 --> 00:34:44,041 ನಿಮ್ಮ ಪರ ಅಲ್ಲದವರು ವಿಭಜಿತಗೊಂಡಿದ್ದಾರೆ. 454 00:34:44,124 --> 00:34:46,460 ಅರ್ಧದಷ್ಟು ಮಂದಿ ದೈಹಿಕ ಸ್ವಾತಂತ್ರ್ಯದ ಪರ. 455 00:34:46,543 --> 00:34:48,253 ಅದಕ್ಕೆ ವಿಮೆ ಮಾಡಿಸಬೇಕು ಅಂತಿದ್ದಾರೆ. 456 00:34:48,337 --> 00:34:50,005 ಇನ್ನರ್ಧ ಜನ ಅದನ್ನು ಗನ್ ಅಂತಾರೆ. 457 00:34:50,088 --> 00:34:53,342 ಅದು ಗನ್ ಆಗಿದ್ದಲ್ಲಿ, ನಮ್ಮ ಶಿಕ್ಷಕರಿಗೆ ಕೊಡಲು ಹೇಳುತ್ತಿದ್ದರು. 458 00:34:53,801 --> 00:34:55,636 ನಾನದನ್ನು ಹೇಳುವುದಿಲ್ಲ. ಚಿಂತಿಸಬೇಡ. 459 00:34:56,220 --> 00:35:00,390 ಡೇನಿಯಲ್ನ ದೊಡ್ಡ ಅಸ್ತ್ರ ಈಓಡಿಯ ಸಾವುನೋವುಗಳು, ಮತ್ತು ಅವನ್ನು ಪ್ರದರ್ಶಿಸುತ್ತಲೇ ಇರುತ್ತಾನೆ. 460 00:35:00,474 --> 00:35:03,101 ಪುರುಷ ಬಲಿಪಶುಗಳು. ಅದರಲ್ಲೂ ಕ್ಲೈಡ್ ಮೊಂಟ್ಗೋಮೆರಿ. 461 00:35:03,185 --> 00:35:05,479 ಅದೇ ಅವನ ಅಕ್ಷರಶಃ ಬಿಳಿಯ ಆಶಯ. 462 00:35:05,562 --> 00:35:09,858 ಇದನ್ನು ಪುರುಷರ ವಿರುದ್ಧ ಮಹಿಳೆಯರ ಸಮಸ್ಯೆಯನ್ನಾಗಿ ಮಾಡಲು ಅವನಿಗೆ ಬಿಡಬೇಡಿ. 463 00:35:09,942 --> 00:35:12,027 ಈಓಡಿ ಎಲ್ಲರಿಗೂ ಒಳ್ಳೆಯದೇ. 464 00:35:12,110 --> 00:35:13,695 ನಾವು ಒಟ್ಟಿಗೆ ಸಶಕ್ತರು. 465 00:35:14,488 --> 00:35:16,406 -ಐದು ನಿಮಿಷ. -ಧನ್ಯವಾದ. 466 00:35:17,115 --> 00:35:19,076 ಆ ವಿಷಯಗಳನ್ನು ಅವನೆಡೆಗೆ ತೋರುತ್ತಿರಿ. 467 00:35:19,159 --> 00:35:20,911 ಅತ್ಯಾಚಾರ, ಕೌಟುಂಬಿಕ ಕಲಹ, ಎಲ್ಲಾ. 468 00:35:20,994 --> 00:35:22,579 ಅವನು ನಿಮ್ಮನ್ನು ಪ್ರತಿರೋಧಿಸಿದಾಗ… 469 00:35:22,663 --> 00:35:26,083 ಏನು? ಅವನಿಗೆ ಗುದ್ದಬೇಕಾ? ವೇದಿಕೆ ಉರುಳಿಸಬೇಕಾ? ಅಳು ಶುರುಮಾಡಬೇಕಾ? 470 00:35:26,166 --> 00:35:29,127 ನನಗೆ ಗೊತ್ತಿದೆ. ಆಯ್ತಾ? ತಯಾರಾಗಿದ್ದೇನೆ. ಈಗ ಇಲ್ಲಿಂದ ಹೊರಡಿ. 471 00:35:29,211 --> 00:35:31,338 -ನನಗೆ ಒತ್ತಡ ಕೊಡುತ್ತಿದ್ದೀರಿ. -ಆಯ್ತು. 472 00:35:32,256 --> 00:35:34,258 ಅವನಿಗೆ ಮುಟ್ಟಿ ನೋಡಿಕೊಳ್ಳೋ ಹಾಗೆ ಕೊಡಿ. 473 00:35:35,259 --> 00:35:36,301 ಚೆನ್ನಾಗಿ ಕಾಣುತ್ತೀರಿ. 474 00:35:38,595 --> 00:35:39,638 -ಸರಿ. -ಸರಿ. 475 00:35:39,721 --> 00:35:41,807 ಸರಿ, ಎಲ್ಲರೂ ಹೊರಗೆ. 476 00:35:42,224 --> 00:35:43,934 ನಮಗಿದು ಒಳ್ಳೆಯ ರಾತ್ರಿಯಾಗಲಿ. 477 00:35:44,601 --> 00:35:45,519 ಬನ್ನಿ. 478 00:36:31,732 --> 00:36:34,651 ಈಓಡಿಯ ದುರ್ಬಳಕೆ ಮಾಡುವವರಿಗೆ ಖಂಡಿತ ಶಿಕ್ಷೆ ಆಗಲೇಬೇಕು. 479 00:36:35,402 --> 00:36:39,281 ಕ್ಲೈಡ್ ಮೊಂಟ್ಗೋಮೆರಿಯಂಥ ಬಲಿಪಶುಗಳಿಗೆ ನ್ಯಾಯ ಸಲ್ಲಬೇಕು. 480 00:36:39,656 --> 00:36:41,992 ಶವವಾಗಿ ಸಿಕ್ಕ ಒಬ್ಬ ಒಳ್ಳೆ ಕ್ರೈಸ್ತ ವ್ಯಕ್ತಿ. 481 00:36:42,075 --> 00:36:45,370 {\an8}ತನ್ನ ಕೈಗಳಲ್ಲಿ ಮಾರಣಾಂತಿಕ ಆಯುಧ ಹೊತ್ತೊಯ್ಯುತ್ತಿರುವ ಅಪರಾಧಿ ಹುಡುಗಿ. 482 00:36:45,495 --> 00:36:47,122 ಆ ಪ್ರಕರಣದ ಸಂಪೂರ್ಣ ಸತ್ಯ ಗೊತ್ತಿಲ್ಲ. 483 00:36:47,331 --> 00:36:49,666 ಅದೇ ನಿಮ್ಮ ಪ್ರಚಾರದ ಹೇಳಿಕೆಯಾಗಬೇಕು. 484 00:36:51,043 --> 00:36:52,753 "ನಮಗೆ ಸಂಪೂರ್ಣ ಸತ್ಯ ಗೊತ್ತಿಲ್ಲ." 485 00:36:54,713 --> 00:36:58,550 ನಿಜ ಏನಂದರೆ, ಜನರಿಗೆ ಸತ್ಯ ತಿಳಿಯುವುದು ನಿಮಗೆ ಬೇಕಿಲ್ಲ. 486 00:36:58,634 --> 00:37:00,677 ನಿಮಗೆ ಪಾರದರ್ಶಕತೆಯೇ ಪ್ರಧಾನ ಅಂತೀರಿ, 487 00:37:00,761 --> 00:37:03,597 ಆದರೆ ಈಓಡಿ ಪರೀಕ್ಷೆಗಳನ್ನು ಮತ್ತು ಮಾಹಿತಿಯ ಕಲೆಹಾಕುವಿಕೆ 488 00:37:03,680 --> 00:37:04,890 ತಡೆಯುತ್ತಿದ್ದೀರಿ. 489 00:37:05,098 --> 00:37:07,476 ಸ್ತ್ರೀ ತಾರತಮ್ಯ ಮಾಡಬಲ್ಲಂಥ ಮಾಹಿತಿ. 490 00:37:07,559 --> 00:37:10,562 ತಮ್ಮ ಸಹೋದ್ಯೋಗಿಗಳಿಗೆ ಅಪಾಯ ಒಡ್ಡುವ ಯಾರಿಗೇ ಆದರೂ 491 00:37:10,646 --> 00:37:12,356 ಕೆಲಸ ಮಾಡಲು ಬಿಡಬಾರದು. 492 00:37:12,439 --> 00:37:15,067 ಅದು ತಾರತಮ್ಯ ಅಲ್ಲ, ಅವು ಪರಿಣಾಮಗಳು. 493 00:37:21,490 --> 00:37:22,407 ಈಗ, ಕೇಳಿ. 494 00:37:22,491 --> 00:37:24,993 ಯಾರಿಗಾದರೂ ಈಓಡಿ ಇದ್ದರೆ ನನಗೆ ಏನೂ ಸಮಸ್ಯೆ ಇಲ್ಲ. 495 00:37:25,077 --> 00:37:27,996 ಇತರರಿಗೆ ಹಾನಿಯಾಗದಂತೆ ಅವರು ಅದನ್ನು ಬಳಸುವವರೆಗೆ ಮಾತ್ರ. 496 00:37:28,080 --> 00:37:29,623 ಅದನ್ನೇ ನಾನು ಅರಸುತ್ತಿರುವುದು. 497 00:37:29,706 --> 00:37:32,417 ಅದನ್ನು ಕಾನೂನುಬಾಹಿರಗೊಳಿಸಲಲ್ಲ, ಆದರೆ ತಡೆಯಲು. 498 00:37:32,501 --> 00:37:34,002 ಪ್ರತಿಬಂಧಕ ಕಾನೂನಿನೊಂದಿಗೆ. 499 00:37:34,086 --> 00:37:36,630 ಪ್ರತಿಬಂಧಕ ಕಾನೂನು ಈಗಾಗಲೇ ಇದೆ. 500 00:37:36,713 --> 00:37:38,882 ಯಾರಿಗಾದರೂ ತೊಂದರೆ ಕೊಡಲು ಈಓಡಿ ಬಳಸಬಹುದೇ? 501 00:37:39,049 --> 00:37:41,343 ಖಂಡಿತ. ಒದೆಯುವಂತೆ ಅಥವಾ ಹೊಡೆಯುವಂತೆಯೇ. 502 00:37:41,426 --> 00:37:44,680 ಹಲ್ಲೆ ಹಲ್ಲೆಯೇ. ಮತ್ತು ಅದಕ್ಕೆ ಪುಸ್ತಕಗಳಲ್ಲಿ ಕಾನೂನುಗಳು ಇವೆ. 503 00:37:44,763 --> 00:37:48,183 ಈಓಡಿ ಒಬ್ಬ ಹೆಣ್ಣಿನ ದೇಹದ ನೈಸರ್ಗಿಕ ವಿಸ್ತರಣೆ. 504 00:37:48,266 --> 00:37:51,269 ಅದರ ಬಳಕೆಯ ಸುತ್ತ ವಿಶೇಷ ಕಾನೂನುಗಳನ್ನು ರಚಿಸುವುದರಿಂದ, 505 00:37:51,353 --> 00:37:52,521 ಅ, ಅಂತರ್ಗತ ಲಿಂಗದ್ವೇಷ, 506 00:37:52,604 --> 00:37:56,566 ಮತ್ತು ಆ, ನಮ್ಮ ದುರ್ಬಲ ಜನತೆಯ ವಿರುದ್ಧ ತಾರತಮ್ಯ ಮಾಡಲು 507 00:37:56,650 --> 00:37:58,735 ದೊಡ್ಡ ಅವಕಾಶವೇ ತೆರೆದುಕೊಳ್ಳುತ್ತದೆ. 508 00:37:59,277 --> 00:38:03,156 ಈಓಡಿ ಒಂದು ಆರೋಗ್ಯ ಸಂಬಂಧಿ ಸಮಸ್ಯೆ, ಅಪರಾಧಿ ಸಮಸ್ಯೆ ಅಲ್ಲ, 509 00:38:03,240 --> 00:38:05,534 ಈಗ ಅದು ಅರ್ಧದಷ್ಟು ಜನಸಮೂಹದ ಮೇಲೆ ಪರಿಣಾಮ ಬೀರಿದೆ. 510 00:38:05,617 --> 00:38:08,578 ಅದಕ್ಕೆ ರಾಜ್ಯಪಾಲ ಡ್ಯಾಂಡನ್ನರ ಉತ್ತರ, "ಅವರನ್ನು ಜೈಲಿಗಾಕಿ." 511 00:38:08,662 --> 00:38:11,581 ಹೌದು, ಖಂಡಿತವಾಗಲೂ. ನನ್ನನ್ನು ಅರ್ಥಮಾಡಿಕೊಂಡೆ, ಮಾರ್ಗೋ. 512 00:38:11,665 --> 00:38:14,418 ಸಮಸ್ಯೆ ಒಡ್ಡುವವರನ್ನು ಜೈಲಿಗೆ ಹಾಕಲೇಬೇಕು. 513 00:38:14,501 --> 00:38:16,712 ಅದು ಅರ್ಥವಾಗುತ್ತೆ, ಡೇನಿಯಲ್, ಆದರೆ ಗಂಡಸಾಗಿ, 514 00:38:16,795 --> 00:38:19,715 ಈಓಡಿಯನ್ನು ನೀವು ಕೇವಲ ದಾಳಿಯ ಮೂಲವನ್ನಾಗಿ ನೋಡುತ್ತಿದ್ದೀರಿ. 515 00:38:19,798 --> 00:38:21,466 {\an8}ಹುಷಾರು. ಅದು ಲಿಂಗ ತಾರತಮ್ಯತೆ. 516 00:38:21,550 --> 00:38:25,554 {\an8}ರಾಜ್ಯಪಾಲರು ಹೇಳುವ "ಆಯ್ದ ಪ್ರಕರಣ"ಗಳಿಗೆ ವಿರುದ್ಧವಾಗಿ, 517 00:38:25,637 --> 00:38:27,931 ಮಾಹಿತಿಯು ನಮಗೆ ಬೇರೆಯೇ ಕಥೆಯನ್ನು ಹೇಳುತ್ತದೆ. 518 00:38:28,015 --> 00:38:29,016 ಮಾಹಿತಿಯ ಮಾತಾಡೋಣ. 519 00:38:29,975 --> 00:38:30,934 ಸೋರಿದ ಮಾಹಿತಿ. 520 00:38:31,435 --> 00:38:34,604 ನಿಮ್ಮ ಪತಿಯಾದ ಡಾ. ರಾಬರ್ಟ್ ಲೋಪೆಜ್ ಬಗ್ಗೆ ಮಾತಾಡೋಣ, 521 00:38:34,688 --> 00:38:36,606 -ಮಾಧ್ಯಮಕ್ಕೆ ಸೋರಿಕೆಯಾದ... -ಚಿಂತಿಸಬೇಡ. 522 00:38:36,732 --> 00:38:40,193 ...ಈಓಡಿಯ ಅಧ್ಯಯನದ ಗುಪ್ತ ಮಾಹಿತಿಗೆ ಪ್ರವೇಶವಿದ್ದ ಕೆಲವೇ ಜನರಲ್ಲಿ ಒಬ್ಬರು. 523 00:38:40,277 --> 00:38:42,195 ಇದನ್ನು ಏಕೆ ಹೇಳುತ್ತಿದ್ದೀರಿ ನನಗೆ ಗೊತ್ತೇ ಇಲ್ಲ. 524 00:38:42,279 --> 00:38:43,280 ಏನು ಹೇಳುತ್ತಿದ್ದಾನೆ? 525 00:38:43,363 --> 00:38:45,157 ಈಗ ಹೇಳಿದ ಅಂಕಣದ ಬರಹಗಾರರು 526 00:38:45,240 --> 00:38:48,744 ನಿಮ್ಮ ಪತಿಯ ಹಳೆಯ ಕಾಲೇಜು ಸ್ನೇಹಿತರಾಗಿದ್ದಾರೆ. 527 00:38:49,077 --> 00:38:52,831 ಡೆಕ್ಲಾನ್ ಪ್ರಪಂಚದ ಮುಂಚೂಣಿಯಲ್ಲಿರುವ ತನಿಖಾ ವರದಿಗಾರರಲ್ಲಿ ಒಬ್ಬರು, 528 00:38:52,914 --> 00:38:55,042 ಮತ್ತು ಅವರು ನನ್ನ ಪತಿಯ ಸ್ನೇಹಿತ ಕೂಡ. 529 00:38:55,125 --> 00:38:57,127 ನನ್ನ ಪತಿಗೆ ಬಹಳಷ್ಟು ಸ್ನೇಹಿತರಿದ್ದಾರೆ. 530 00:38:57,210 --> 00:38:58,795 ಆತ ಸ್ನೇಹಪರ ವ್ಯಕ್ತಿ. 531 00:38:58,879 --> 00:39:01,506 ಆದರೆ ಈ ಊಹಾಪೋಹ ಕೇವಲ ನಿಮ್ಮ ಅವಸರವಷ್ಟೇ, ಡೇನಿಯಲ್. 532 00:39:01,882 --> 00:39:03,008 ನಿಮಗೆ ಒಳ್ಳೆಯದಲ್ಲ. 533 00:39:03,550 --> 00:39:06,636 {\an8}ನಿಮ್ಮನ್ನು ಸತ್ಯದಿಂದ ದೂರ ಇರಿಸಲು ರಾಜ್ಯಪಾಲರು 534 00:39:06,720 --> 00:39:09,222 {\an8}ಹುಲ್ಲುಕಡ್ಡಿಯ ಆಸರೆ ಪಡೆಯಲು ಯತ್ನಿಸುತ್ತಿದ್ದಾರೆ. 535 00:39:10,182 --> 00:39:11,475 ಸತ್ಯ ಇದು. 536 00:39:11,850 --> 00:39:15,562 ಈಓಡಿ ಕಾಣಿಸಿಕೊಂಡಾಗಿನಿಂದ ಹಿಂಸಾತ್ಮಕ ಅಪರಾಧಗಳು ಕಡಿಮೆಯಾಗಿವೆ. 537 00:39:15,645 --> 00:39:18,273 ವರದಿಯಾದ ಅತ್ಯಾಚಾರಗಳು 75% ಕಡಿಮೆಯಾಗಿವೆ. 538 00:39:18,356 --> 00:39:21,193 ಕೌಟುಂಬಿಕ ದೌರ್ಜನ್ಯ 61% ಕಡಿಮೆಯಾಗಿವೆ. 539 00:39:21,276 --> 00:39:23,361 ಕಳೆದ ಮೂರು ತಿಂಗಳಿಂದ ಯಾವುದೇ ಲಿಂಗಪರಿವರ್ತಿತ 540 00:39:23,445 --> 00:39:26,615 ಅಥವಾ ವರ್ಣದ ಹೆಣ್ಣಾಗಲಿ ಕಾಣೆಯಾಗಿ ಅಥವಾ ಕೊಲೆಯಾಗಿ ಕಂಡುಬಂದಿಲ್ಲ. 541 00:39:26,698 --> 00:39:27,616 ಅದು ಅಪಾಯವಲ್ಲ. 542 00:39:27,908 --> 00:39:30,160 ಅದು ಉತ್ತಮ ಭವಿಷ್ಯದ ಭರವಸೆ. 543 00:39:40,212 --> 00:39:44,049 ಮುಂದಿನ ಪ್ರಶ್ನೆ ಲಾಂಗ್ವ್ಯೂ ಸಿಟಿಯ ಪೆನೆಲೊಪೆ ಹೆರ್ರನ್ ಅವರಿಂದ. 544 00:39:47,969 --> 00:39:48,970 ಹಾಯ್. 545 00:39:49,137 --> 00:39:50,764 ನಾನೊಬ್ಬ ಸ್ತ್ರೀವಾದಿ ಎನ್ನಬಲ್ಲೆ. 546 00:39:50,847 --> 00:39:52,974 ಪ್ರತಿಯೊಬ್ಬ ಮಹಿಳೆಗೂ ಆಯ್ಕೆ ಇರಬೇಕೆಂದು ನಂಬುತ್ತೇನೆ. 547 00:39:53,308 --> 00:39:55,560 ಮತ್ತು ನಾನು ಈಓಡಿ ಪಡೆಯದಿರಲು ನಿರ್ಧರಿಸಿರುವೆ. 548 00:39:58,605 --> 00:40:00,107 ಅಂದರೆ, ಅದು ಅವಳ ಆಯ್ಕೆ, ಅಲ್ವಾ? 549 00:40:00,232 --> 00:40:03,235 {\an8}ಇದರದ್ದು ನಾನು ನೋಡಿರುವ ಪ್ರತಿ ಬಳಕೆಯೂ ಹಿಂಸೆಯ ಪರವಾದದ್ದೇ. 550 00:40:04,069 --> 00:40:05,529 {\an8}ನಾನು ಹಿಂಸಾಭರಿತ ಮನೆಯಲ್ಲಿ ಬೆಳೆದೆ. 551 00:40:05,987 --> 00:40:08,740 ನನಗಿದು ಬೇಡ. ನನ್ನ ಮಕ್ಕಳಿಗೆ ಇದು ಬೇಡ. 552 00:40:09,616 --> 00:40:11,910 ಇದನ್ನು ನನ್ನ ಮೇಲೆ ಹೇರಿದಂತೆ ಅನಿಸುತ್ತಿದೆ. 553 00:40:11,993 --> 00:40:15,622 ನನಗೆ ಬೇಡವೆಂದರೂ ನನ್ನ ಮನೆಯಲ್ಲಿ ಬಂದೂಕು ಇಟ್ಟುಕೊಳ್ಳಲು ಬಲವಂತಪಡಿಸುವಂತೆ. 554 00:40:15,705 --> 00:40:18,834 ದೇಹದೊಳಗೆ ಬಂದೂಕು ಇಟ್ಟುಕೊಳ್ಳುವಂತೆ ನನ್ನ ಮಗಳಿಗೆ ಬಲವಂತಪಡಿಸುವುದು. 555 00:40:19,417 --> 00:40:23,421 ಇದನ್ನು ತಡೆದು ನಿಯಂತ್ರಿಸಲು ಮತ್ತು ತಮ್ಮ ಜೀವನದಲ್ಲಿ ಇದು ಬೇಡವಾದವರನ್ನು 556 00:40:23,505 --> 00:40:26,216 ರಕ್ಷಿಸಲು ಎಂತಹ ಕ್ರಮಗಳನ್ನು ಕೈಗೊಂಡಿದ್ದೀರಿ? 557 00:40:26,299 --> 00:40:27,300 ಗವರ್ನರ್ ಡ್ಯಾಂಡನ್. 558 00:40:31,972 --> 00:40:33,348 ಪೆನೆಲೊಪೆ, ಧನ್ಯವಾದ. 559 00:40:34,141 --> 00:40:35,767 ನೀವು ಕೇಳಿದ್ದು ತುಂಬಾ ಸಂತೋಷವಾಯಿತು. 560 00:40:36,434 --> 00:40:38,186 ಮತ್ತು ನೀವು ಭಯಗೊಂಡಿರುವುದು ಸರಿಯೇ. 561 00:40:38,728 --> 00:40:40,230 ಯಾಕೆಂದರೆ, ಪ್ರಾಮಾಣಿಕವಾಗಿರೋಣ, 562 00:40:41,273 --> 00:40:43,191 ಈಓಡಿ ಒಂದು ಪರವಾನಗಿ ಇಲ್ಲದ ಆಯುಧ. 563 00:40:43,984 --> 00:40:47,320 ಹಾಗಾಗಿ ಈಓಡಿಯ ಪ್ರಸರಣವನ್ನು ಕಾನೂನುಬಾಹಿರಗೊಳಿಸುವ ಕಾಯ್ದೆಯನ್ನು 564 00:40:47,404 --> 00:40:51,116 ನನ್ನ ತಂಡ ತಯಾರಿಸುತ್ತಿದ್ದಾರೆಂದು ತಿಳಿಸಲು ಆನಂದಿಸುತ್ತೇನೆ. 565 00:40:52,909 --> 00:40:54,995 -ಇಲ್ಲ, ಇಲ್ಲ. ಇರಿ. -ಆತ ಹಾಗೆ ಮಾಡಬಹುದೇ? 566 00:40:55,078 --> 00:40:56,788 {\an8}-ಇಲ್ಲ. ಇದರ ಬಗ್ಗೆ ಯೋಚಿಸೋಣ. -ಮಾಡಲಾಗದು. 567 00:40:56,872 --> 00:41:00,250 {\an8}ಮಾನವ ದೇಹದ ಮೇಲೆ ಈಓಡಿಯ ದೀರ್ಘಕಾಲದ ಆರೋಗ್ಯದ ಪರಿಣಾಮಗಳು ಏನೆಂದು 568 00:41:00,333 --> 00:41:01,459 {\an8}ನಮಗಿನ್ನೂ ಗೊತ್ತಿಲ್ಲ. 569 00:41:01,960 --> 00:41:05,172 ಒಮ್ಮೆ ಸ್ಕಯಿನ್ ಜಾಗೃತಗೊಂಡರೆ, ಈಓಡಿ ಹಿಂತಿರುಗಿಸಲಾಗದ ಸ್ಥಿತಿ. 570 00:41:06,047 --> 00:41:08,925 ಅಲ್ವಾ? ಗನ್ನುಗಳಂತೆ, ಇದೂ ಒಂದು ಸಾರ್ವಜನಿಕ ಆರೋಗ್ಯ ಚರ್ಚೆ, 571 00:41:09,009 --> 00:41:11,469 ವೈಯಕ್ತಿಕ ಸ್ವಾತಂತ್ರ್ಯದ ಸೋಗಿನಲ್ಲಿದೆ. 572 00:41:12,512 --> 00:41:13,805 ಮೇಯರ್ ಕ್ಲೆಯರಿ-ಲೋಪೆಜ್. 573 00:41:15,098 --> 00:41:19,311 ಪೆನೆಲೊಪೆ, ಮೊದಲಿಗೆ, ನಿಮ್ಮ ಭಾವನೆಗಳನ್ನು ಇಷ್ಟು ಮುಕ್ತ ಮತ್ತು ಪ್ರಾಮಾಣಿಕವಾಗಿ 574 00:41:19,394 --> 00:41:20,979 ಹಂಚಿಕೊಂಡಿದ್ದಕ್ಕೆ ಧನ್ಯವಾದ. 575 00:41:21,062 --> 00:41:22,981 ನಿಮ್ಮ ದುರ್ಬಲತೆಯನ್ನು ಮೆಚ್ಚುತ್ತೇನೆ. 576 00:41:24,316 --> 00:41:26,109 ನಿಮ್ಮನ್ನೊಂದು ಪ್ರಶ್ನೆ ಕೇಳುವೆ. 577 00:41:26,359 --> 00:41:27,444 ಹಾಂ, ಖಂಡಿತ. 578 00:41:28,153 --> 00:41:29,863 ನೀವು ಹಿಂಸೆಯೊಂದಿಗೆ ಬೆಳೆದಿರಿ ಅಂದಿರಿ, 579 00:41:29,946 --> 00:41:32,741 ಮತ್ತು ನಿಮ್ಮ ಕುಟುಂಬಕ್ಕೆ ಸುರಕ್ಷಿತವಾದ ನೆಲೆ ಕಲ್ಪಿಸಲು 580 00:41:32,824 --> 00:41:35,535 ನೀವು ತುಂಬಾ ಕಷ್ಟಪಟ್ಟಿರುವಂತೆ ತೋರುತ್ತದೆ. 581 00:41:36,036 --> 00:41:38,288 ಅದು ಎಂತಹ ಸಾಧನೆ ಎಂದು ನನಗೆ ಗೊತ್ತು. 582 00:41:39,456 --> 00:41:40,916 ಆದರೆ ನಿಮ್ಮನ್ನು ಇದು ಕೇಳುವೆ. 583 00:41:41,875 --> 00:41:46,046 ತನ್ನ ಸೂರಿನ ಕೆಳಗೆ ಪ್ರತಿ ಹೆಂಗಸಿಗೂ ಇದೇ ಮಟ್ಟದ ಸುರಕ್ಷತೆಯ ಭಾವನೆ ಕಾಡುತ್ತೆ ಅಂತೀರಾ? 584 00:41:47,005 --> 00:41:47,923 ಇಲ್ಲ. 585 00:41:48,173 --> 00:41:50,217 ಮತ್ತು ಪ್ರಪಂಚದಲ್ಲಿ ಹೊರಗೆ, ರಸ್ತೆಗಳಲ್ಲಿ 586 00:41:50,300 --> 00:41:52,802 ಹೊರಗಡೆ ಮಹಿಳೆಯರಿಗೆ ಇದೇ ಸುರಕ್ಷತೆ ಇದೆ ಅಂತೀರಾ? 587 00:41:54,221 --> 00:41:55,388 ಹಾಗೇನಿಲ್ಲ, ಇಲ್ಲ. 588 00:41:55,847 --> 00:41:59,100 ಮನೆಯಲ್ಲಿ ಭಾಸವಾದಷ್ಟೇ ಸುರಕ್ಷಿತವಾಗಿ ಸಾರ್ವಜನಿಕವಾಗಿ ಕೂಡ ಅನ್ಸುತ್ತಾ? 589 00:41:59,392 --> 00:42:02,812 {\an8}ಕೆಆರ್ಎಕೆ೨೨ - ನೇರ ಪ್ರಸಾರ ಸಮಾಚಾರ. ಡಾಂಡನ್ ವಿರುದ್ಧ ಕ್ಲೇರಿ ಲೊಪೇಝ್. 590 00:42:04,439 --> 00:42:05,774 ಸರಿ, ನಿಜ ಏನಂದರೆ, 591 00:42:06,483 --> 00:42:10,403 ಇವು ಇರುವ ಮಹಿಳೆಯರು ನಿಜವಾಗಿ ಪ್ರಪಂಚವನ್ನು ನಿಮಗೆ ಸುರಕ್ಷಿತವನ್ನಾಗಿ ಮಾಡುತ್ತಿದ್ದಾರೆ. 592 00:42:11,029 --> 00:42:13,865 ಈಓಡಿ ಬೇಡ ಎನ್ನುವ ನಿಮ್ಮ ಆಯ್ಕೆ ಬೆಂಬಲಿಸುತ್ತೇನೆ. ಖಂಡಿತ. 593 00:42:13,949 --> 00:42:15,825 ಆದರೆ ನಾನು ಬೆಂಬಲಿಸದಿರುವುದು 594 00:42:15,909 --> 00:42:19,037 ಇತರೆ ಮಹಿಳೆಯರಿಗೆ ಆ ಆಯ್ಕೆ ಒಡ್ಡುವ ಜನರನ್ನು. 595 00:42:19,496 --> 00:42:22,666 ಅದರ ಅವಶ್ಯಕತೆ ಇದೆ ಎಂದು ಭಾವಿಸುವ ಮಹಿಳೆಯರಿಗಾಗಿ. 596 00:42:33,218 --> 00:42:35,804 ಆಯ್ಕೆ. ಆಯ್ಕೆಯ ಬಗ್ಗೆ ಮಾತಾಡೋಣ. 597 00:42:36,721 --> 00:42:40,809 ಕ್ಯಾಲಿಫೋರ್ನಿಯಾದ ಒಂದು ಶಾಲೆಯ ಬಗ್ಗೆ ಮಾತಾಡೋಣ. 598 00:42:40,892 --> 00:42:43,186 ಒಂದು ಪರಿವರ್ತನಾ ಶಿಬಿರ, ನಿಜವಾಗಲೂ, 599 00:42:43,895 --> 00:42:48,275 ಇಲ್ಲಿ ಸ್ಕಯಿನ್ ಇರುವ ಮಕ್ಕಳಿಗೆ ಬಲವಂತವಾಗಿ ಔಷಧ ತಿನ್ನಿಸಲಾಗುತ್ತದೆ. 600 00:42:49,317 --> 00:42:52,612 ಇಂತಹ ಶಿಬಿರಕ್ಕೆ ಕಳುಹಿಸಲಾದ ಒಬ್ಬ ಹುಡುಗನ ಬಗ್ಗೆ ಮಾತನಾಡೋಣ. 601 00:42:52,737 --> 00:42:54,531 ಅಂದರೆ, ನಿಮ್ಮ ಮಗಳ ಪ್ರಿಯಕರ. 602 00:42:59,077 --> 00:43:02,330 ನಿಮ್ಮನ್ನು ನೀವು ಕೌಟುಂಬಿಕ ಮೌಲ್ಯಗಳ ಅಭ್ಯರ್ಥಿ ಎನ್ನುತ್ತೀರಿ, 603 00:43:02,414 --> 00:43:05,417 ದೈಹಿಕ ಸ್ವಾತಂತ್ರ್ಯದ ಪ್ರತಿಪಾದಕಿ. 604 00:43:06,209 --> 00:43:09,212 ಆದರೆ ನಿಮ್ಮ ಪ್ರಚಾರದಿಂದ ಆ ಹುಡುಗನನ್ನು ತನ್ನ ಇಚ್ಛೆಗೆ 605 00:43:09,296 --> 00:43:11,381 ವಿರುದ್ಧವಾಗಿ ಪ್ರಯೋಗ ಮಾಡಿಸಲು ಕಳಿಸಲಾಯಿತು. 606 00:43:11,715 --> 00:43:13,633 -ಏನು? -ಇಲ್ಲ, ಇಲ್ಲ, ಇಲ್ಲ. 607 00:43:13,883 --> 00:43:15,844 -ನಾವು ಮಾಡಲಿಲ್ಲ. ನಾ… -ಹೌದು, ಮಾಡಿದ್ರಿ. 608 00:43:16,136 --> 00:43:18,430 ಪಾಪ, ಅವನ ತಂದೆ ತಾಯಿ ಅಲ್ಲಿಯೇ ಕುಳಿತಿದ್ದಾರೆ. 609 00:43:23,768 --> 00:43:26,563 ಈಗ, ನೀನೊಬ್ಬ ಸುಳ್ಳಿ ಮತ್ತು ವಂಚಕಿ. 610 00:43:26,646 --> 00:43:29,941 ನಿಮ್ಮ ಮಗನ ಮೇಲೆ ನಿಮ್ಮ ಮಗಳು ದಾಳಿ ಎಸಗಿದಾಗ 611 00:43:30,317 --> 00:43:33,903 ಅವನನ್ನೇ ಕಾಪಾಡಲಾಗದ ನೀವು ಅಮೆರಿಕದ ಜನರನ್ನು ಏನು ಕಾಪಾಡ್ತೀರಿ? 612 00:43:33,987 --> 00:43:35,238 ಸರಿ, ಇದು ಸಾಕು! 613 00:43:44,414 --> 00:43:46,374 -ಜಾಹೀರಾತು ಹಾಕಿ. -ಸ್ವಲ್ಪ ನೀರು ತನ್ನಿ. 614 00:43:56,426 --> 00:43:58,511 -ಅಯ್ಯಯ್ಯೋ! ವಿರಾಮ, ಈಗ! -ಅಪ್ಪ? 615 00:45:11,376 --> 00:45:14,629 ನಾನು ಕಾರ್ಪೇಥಿಯಾದಲ್ಲಿದ್ದೇನೆ. ರೊಮೇನಿಯಾದ ಗಡಿಯ ಪಕ್ಕದಲ್ಲೆಲ್ಲೋ. 616 00:45:16,339 --> 00:45:20,301 ಬಂಡುಕೋರರನ್ನೆದುರಿಸಲು ಸೇನೆಯನ್ನು ಕಳಿಸಿದ್ದರು, ಜೋಯಾ ಅವರಿಗಾಗಿ ತಯಾರಾಗಿದ್ದಳೆಂದು ಕಾಣುತ್ತದೆ. 617 00:45:20,802 --> 00:45:23,930 ಇಲ್ಲಿ ಶವಗಳಿವೆ. ಗುಂಡೇಟುಗಳಿವೆ. ಸುಟ್ಟ ಗುರುತುಗಳಿವೆ. 618 00:45:32,730 --> 00:45:35,233 ಈಓಡಿಯನ್ನು ಶಸ್ತ್ರದಂತೆ ಬಳಸಿರುವುದರ ಸಾಕ್ಷಿ. 619 00:45:37,694 --> 00:45:38,736 ಅಗಾಧವಾದ ಪ್ರಮಾಣದಲ್ಲಿ. 620 00:46:25,617 --> 00:46:26,493 ಡೆಕ್ಲಾನ್? 621 00:46:53,895 --> 00:46:55,772 ಛೆ. ಛೆ. 622 00:47:00,610 --> 00:47:01,444 ಛೆ. 623 00:47:25,843 --> 00:47:26,761 ಜನರಲ್ ಮಿರೋನ್. 624 00:47:47,198 --> 00:47:48,032 ಅವರು... 625 00:47:49,867 --> 00:47:52,120 ನಮ್ಮ ಟ್ಯಾಂಕುಗಳನ್ನು ನಾಶಗೊಳಿಸಿದರು. 626 00:47:52,370 --> 00:47:54,831 ನಿಮಗಾಗಿ ನೆರವು ಕರೆತರುವೆ. ಆಯ್ತಾ? 627 00:47:54,914 --> 00:47:56,416 ಎಲ್ಲರನ್ನು ಕೊಂದರು... 628 00:48:00,628 --> 00:48:02,005 ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ. 629 00:48:04,299 --> 00:48:08,803 ಟಾಟಿಯಾನಾ... ಅವಳಿಗೆ ಗೊತ್ತಿತ್ತು... ಅವರನ್ನೆಚ್ಚರಿಸಿದಳು... ನಮಗೆ ಮೋಸ ಬಗೆದಳು! 630 00:48:34,162 --> 00:48:36,706 ವಿಡಿಯೋ ಕರೆ ನ್ದುಡಿ 631 00:48:37,624 --> 00:48:39,042 ಏನಾಯ್ತು, ತುಂಡೆ? 632 00:48:40,752 --> 00:48:42,086 ನಿನ್ನ ನೇರ ಪ್ರಸಾರ ನೋಡಿದೆ. 633 00:48:43,254 --> 00:48:44,172 ಗಾಯವಾಗಿದೆಯೇ? 634 00:48:45,965 --> 00:48:48,092 ತುಂಡೆ, ನೀನೀಗಲೇ ಮನೆಗೆ ಬಾ, ಆಯ್ತಾ? 635 00:48:51,721 --> 00:48:53,306 -ಹೇಳಿದ್ದು ಕೇಳಿಸ್ತಾ? -ಗೊತ್ತು. 636 00:48:58,645 --> 00:48:59,854 ತುಂಡೆ, ಮನೆಗೆ ಬಾ. 637 00:49:20,375 --> 00:49:21,542 ಮತ್ತೆ, ಪುಟಾಣಿ... 638 00:49:22,627 --> 00:49:25,046 ಮುಗಿಯಿತು. ನಾವು ಮುಕ್ತರಾದೆವು. 639 00:49:26,422 --> 00:49:27,590 ಬಹುತೇಕ. 640 00:49:29,801 --> 00:49:31,052 ನೀನೊಬ್ಬ ತಾಯಿ. 641 00:49:33,638 --> 00:49:35,014 ನೀನು ದೊಡ್ಡಮ್ಮ ಆಗಿದ್ದೀಯಾ. 642 00:49:36,724 --> 00:49:39,686 ನಾವು ಹಾಳಾದಂತೆ ಅವಳು ಹಾಳಾಗದಿರುವಂತೆ ನೋಡಿಕೊಳ್ಳೋಣ. 643 00:49:43,064 --> 00:49:45,233 ಆಜ್ಞೆಗಾಗಿ ಕಾಯುತ್ತಿದ್ದೇವೆ, ಮೇಡಂ ಅಧ್ಯಕ್ಷರೇ! 644 00:49:45,817 --> 00:49:46,651 ಅವಳು ಹಾಳಾಗಲ್ಲ. 645 00:49:47,443 --> 00:49:48,736 ಅವಳಿಗೆ ಶಕ್ತಿ ಇದೆ. 646 00:49:49,487 --> 00:49:50,488 ಹಾಂ. 647 00:49:52,198 --> 00:49:53,741 ಹಾಂ. ಹಾಂ. 648 00:50:41,664 --> 00:50:42,665 ಏನಿದು ವಿಚಿತ್ರ? 649 00:50:45,376 --> 00:50:46,461 ಉದ್ದ ಇರ್ತೀಯ ಅಂದುಕೊಂಡಿದ್ದೆ. 650 00:50:46,627 --> 00:50:48,963 ಕಿಡಿ ಕೆಲಸ ಮಾಡುತ್ತಿಲ್ಲ. ಹೇಗೆ ಮಾಡುತ್ತಿರುವೆ? 651 00:50:49,213 --> 00:50:50,548 ನಾನು ಈಗಲೂ ನಕಲಿ ಅನ್ಸುತ್ತಾ? 652 00:50:51,758 --> 00:50:53,009 ನನಗೇನೂ ಕಾಣುತ್ತಿಲ್ಲ. 653 00:50:55,178 --> 00:50:57,430 ನನ್ನನ್ನು ಆಂತರಿಕವಾಗಿ ನಿಯಂತ್ರಿಸುತ್ತಿರುವೆಯಾ? 654 00:50:58,306 --> 00:50:59,974 ಹಾಗೆ ಹೇಗೆ ಮಾಡುತ್ತಿರುವೆ? 655 00:51:00,057 --> 00:51:02,059 -ಈಗಾಗಲೇ ಹೇಳಿದೆ… -ಹೌದು, ಹೌದು. ದೇವರು. 656 00:51:02,143 --> 00:51:05,271 ಅದು ಬೇರೆಯವರ ಮೇಲೆ ಕೆಲಸ ಮಾಡಬಹುದು. ಆದರೆ ನನ್ನ ಮೇಲಲ್ಲ. 657 00:51:21,829 --> 00:51:22,830 ನೀನು ಬಲಶಾಲಿ. 658 00:51:23,873 --> 00:51:26,334 ನಾನು ಇದುವರೆಗೂ ನೋಡಿರುವವರಿಗಿಂತಲೂ ಬಲಶಾಲಿ. 659 00:51:33,633 --> 00:51:34,717 ಇಷ್ಟು ಸಮಯ ಯಾಕೆ ತಗೊಂಡೆ? 660 00:51:35,092 --> 00:51:37,261 ಡಿಸ್ನಿಗೆ ಮಧ್ಯೆ ಭೇಟಿ ಕೊಟ್ಟು ಬರಬೇಕಾಯ್ತಲ್ಲ? 661 00:51:37,553 --> 00:51:40,181 ನನ್ನನ್ನು ರಾಜಕುಮಾರಿಯಾಗಲು ಬಿಡ್ತಾರಾ ಅಂತ ನೋಡೋಕೆ. 662 00:52:01,869 --> 00:52:03,246 ಪರಿವಾರಕ್ಕೆ ಸ್ವಾಗತ. 663 00:54:21,759 --> 00:54:23,761 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 664 00:54:23,844 --> 00:54:25,846 ಸೃಜನಶೀಲ ಮೇಲ್ವಿಚಾರಕರು: ವಿವೇಕ್