1 00:00:06,090 --> 00:00:08,217 ಈ ಹಿಂದೆ... 2 00:00:08,634 --> 00:00:11,011 ಈವ್ ಪವಾಡಗಳನ್ನು ಸೃಷ್ಟಿಸುತ್ತಾಳೆ. ನಿಜವಾದವು. 3 00:00:11,429 --> 00:00:15,307 ನೀನು ಯಾರೆಂದು ಕಂಡುಹಿಡಿದು ನೀನು ಸೇರಬೇಕಾದ ಜಾಗಕ್ಕೆ ಕಳಿಸುವೆ. 4 00:00:15,391 --> 00:00:17,059 ನಿಮ್ಮ ಕಥೆ ಹೇಳಲು ಬಂದಿರುವೆ. 5 00:00:17,184 --> 00:00:21,397 ಟಾಟಿಯಾನಾ ತನ್ನ ಗಂಡ ಎಷ್ಟು ದಪ್ಪ ಇದ್ದಾನೋ ಅವಳು ಅಷ್ಟೇ ಹಾಳಾಗಿರಬಹುದು, ಆದರೂ ಆಕೆ ನನ್ನ ಅಕ್ಕನೇ. 6 00:00:21,605 --> 00:00:23,065 ಅವಳಿಗೆ ಕಾಳಜಿ ಇದೆಯಾ ತಿಳಿಯಬೇಕು. 7 00:00:23,149 --> 00:00:25,860 ಸಹಿ ಮಾಡುವ ಮುನ್ನ ನನ್ನ ಹಿರಿಮಗ ಮತ್ತು ಕಿರಿಮಗಳು ಹೇಗೆ 8 00:00:25,943 --> 00:00:27,862 ಕಾರ್ಯನಿರ್ವಹಿಸುತ್ತಾರೆಂದು ನೋಡಬಯಸುವೆ. 9 00:00:28,362 --> 00:00:29,488 ಏನಿದು ವಿಚಿತ್ರ? 10 00:00:29,572 --> 00:00:32,116 ನಾನು ನಿನ್ನೊಂದಿಗಿದ್ದೇನೆ, ಜೋಸ್. ನಾನು ಇದರಲ್ಲಿರುವೆ 11 00:00:32,199 --> 00:00:33,117 ನಾನೂ ಇದರಲ್ಲಿರುವೆ. 12 00:00:33,367 --> 00:00:35,494 ಸೆನೆಟ್ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವೆ. 13 00:00:36,287 --> 00:00:39,206 -ಅಮ್ಮ, ನೀನವರಿಗೆ ಹೇಳಬೇಕು. -ಗೊತ್ತು. ಸದ್ಯಕ್ಕಂತೂ ಅಲ್ಲ. 14 00:00:39,290 --> 00:00:41,625 ನಾನು ನಿನ್ನ ಗಂಡ ಕಣೆ. ನೀನು ಯಾರು? 15 00:00:42,668 --> 00:00:43,502 ಎಲ್ಲರೂ ಬಗ್ಗಿ! 16 00:00:47,798 --> 00:00:50,718 -ನಿನಗೆ ಬ್ರೆಡ್ ಬೇಕಾ? ಮತ್ತು ಸಾಕು. -ಹಾಂ. 17 00:00:52,178 --> 00:00:54,972 ನಿನಗೆ ಬ್ರೆಡ್ ಬೇಕಾ? ಹಾಂ. ತಡಿ. ಏನವು? 18 00:00:55,765 --> 00:00:59,185 -ಇಲ್ಲಿ. ನಂದು ಅರ್ಧ ತಗೋ. -ಹಾಂ. ಧನ್ಯವಾದ. 19 00:01:00,603 --> 00:01:04,106 -ನನ್ನ ಹಲ್ಲಿನಲ್ಲಿ ಏನಾದರೂ ಸಿಕ್ಕಿಕೊಂಡಿದೆಯೇ? -ದೇವರಾಣೆಗೂ ಚೆನ್ನಾಗಿರುವೆ. 20 00:01:15,618 --> 00:01:16,452 ಅದು ಈವ್. 21 00:01:16,535 --> 00:01:18,412 -ನಾನು ಪ್ರಕಟಿಸಿದೆ. -ನೀನು ಪ್ರಕಟಿಸಿದ್ದಾ? 22 00:01:18,496 --> 00:01:20,164 ಹೇ, ಯೋ. ಲುವೇನ್. 23 00:01:21,373 --> 00:01:22,458 ನೋಡೇ ಅದನ್ನು. 24 00:01:27,338 --> 00:01:28,923 ನೀನು ಕಾಮೆಂಟುಗಳನ್ನು ನೋಡಬೇಕು. 25 00:01:30,090 --> 00:01:30,925 ಹೇ. 26 00:01:33,010 --> 00:01:35,429 -ಛೆ. ಅಯ್ಯೋ. -ಏನಾಯ್ತು? 27 00:01:35,930 --> 00:01:37,306 ಅದನ್ನು ಪ್ರಕಟಿಸಿದ್ದು ಯಾರು? 28 00:01:37,890 --> 00:01:40,559 -ಗೊತ್ತಿಲ್ಲ. ಅದು ನಾವಲ್ಲ. -ಈವ್ ಮುಖ ಕಾಣುತ್ತದೆ. 29 00:01:48,067 --> 00:01:50,402 ಇದು ಧರ್ಮನಿಂದನೆ. ಎಲ್ಲರಿಗೂ ನೋಡಲು. 30 00:02:21,600 --> 00:02:22,810 ಇಜ್ಜಿ, ದೀಪ ಆರಿಸು. 31 00:02:33,529 --> 00:02:36,365 {\an8}"ರಕ್ಷಕನು ಅವಳನ್ನು ಯೋಗ್ಯಳನ್ನಾಗಿ ಮಾಡಿದರೆ, ಅವಳನ್ನು ತಿರಸ್ಕರಿಸಲು ನೀನ್ಯಾರು?" 32 00:02:36,448 --> 00:02:37,283 {\an8}ಮೇರಿ ಮ್ಯಾಗ್ಡಲೀನಳ ಸುವಾರ್ತೆ 33 00:02:41,954 --> 00:02:46,542 ದಿ ಪವರ್ 34 00:02:48,419 --> 00:02:52,423 ಅವನನ್ನು ಕೊಂದೆ. ಪೊಲೀಸರು… ಯಾರಾದರೂ ನನ್ನನ್ನು ಗುರುತಿಸಬಹುದು. 35 00:02:53,966 --> 00:02:58,304 ನಿನ್ನ ಜೀವ ಅಪಾಯದಲ್ಲಿತ್ತು. ನಿನ್ನ ಆತ್ಮರಕ್ಷಣೆ ಮಾಡಿಕೊಳ್ಳುತ್ತಿದ್ದೆ. 36 00:03:05,769 --> 00:03:06,896 ತಿಳಿದುಕೊಳ್ಳಬಹುದು. 37 00:03:07,855 --> 00:03:09,023 ಶ್ರೀಮತಿ ಮಾಂಟ್ಗೊಮೆರಿ. 38 00:03:09,732 --> 00:03:10,691 ಜೈಲಿಗೆ ಹೋಗುತ್ತೇನೆ. 39 00:03:11,901 --> 00:03:13,777 ಇಂದು ಒಂದು ಸೂಚನೆ ಹುಡುಕುತ್ತಿದ್ದೆ. 40 00:03:15,154 --> 00:03:17,531 ದೇವರು ನನಗೆ ಲ್ಯೂಕ್ 19:47 ತೋರಿಸಿದರು. 41 00:03:18,282 --> 00:03:20,492 ಯೇಸು ದೇವಾಲಯದಲ್ಲಿ ಪ್ರವಚನ ಕೊಡುತ್ತಿದ್ದ. 42 00:03:21,160 --> 00:03:24,455 ಧರ್ಮಗ್ರಂಥಗಳನ್ನು ಪ್ರಶ್ನಿಸುವುದು ಹಿರಿಯರಿಗೆ ಹಿಡಿಸಲಿಲ್ಲ. 43 00:03:25,664 --> 00:03:27,041 ಯೇಸು ಅವರನ್ನು ಭಯಪಡಿಸಿದ. 44 00:03:30,002 --> 00:03:31,253 ನೀನು ಮಾಡಿದಂತೆಯೇ. 45 00:03:34,924 --> 00:03:36,550 ನೀನು ನಮ್ಮನ್ನು ಎಚ್ಚರಿಸಿರುವೆ. 46 00:03:37,092 --> 00:03:40,596 ನಾವು ನಿನ್ನ ಸಹೋದರಿಯರು. ನಿನ್ನನ್ನು ರಕ್ಷಿಸುತ್ತೇವೆ. 47 00:03:41,180 --> 00:03:46,769 ಇನ್ನೂ ಹೆಚ್ಚು ಬರುತ್ತೆ. ವಿಡಿಯೋದಲ್ಲಿನ ಹುಡುಗಿಯ ಬಗ್ಗೆ ತಿಳಿಯಬೇಕೆನ್ನುತ್ತಾರೆ. 48 00:03:56,862 --> 00:03:57,821 ಹೆಚ್ಚು. 49 00:04:08,749 --> 00:04:12,628 -ಮತ್ತೆ ಶಾಕ್ ಕೊಡು. ಹೆಚ್ಚಿನ ಕಾಲ. -ನನಗೆ ಸಾಕು ಅನ್ಸುತ್ತೆ. 50 00:04:23,889 --> 00:04:25,015 ಹೇ, ಏನಿದು ವಿಚಿತ್ರ? 51 00:04:29,061 --> 00:04:31,939 ಹಾಂ, ಅವಳು ಈವ್. ನನ್ನ ಫೀಡಲ್ಲೂ ಅವಳೇ ತುಂಬಿದ್ದಾಳೆ. 52 00:04:32,439 --> 00:04:36,443 ಅವಳು ಒಂದು ರೀತಿಯ ಹೊಸ ಹೊಳೆಯುವ ಆಧ್ಯಾತ್ಮಿಕ ನಾಯಕಿ. 53 00:04:37,194 --> 00:04:38,654 ಇದೆಂಥ ಅಸಂಬದ್ಧ. 54 00:04:39,238 --> 00:04:41,407 ಹೌದು. ಪವಾಡ ಸೃಷ್ಟಿಸುತ್ತಾಳೆ, ಹಾಗಂತೆ. 55 00:04:42,866 --> 00:04:43,951 ಇದು ಖಂಡಿತ ನಕಲಿ. 56 00:04:53,836 --> 00:04:55,504 ನಾನಿಲ್ಲದೆ ಮುಗಿಸಿದ್ರಾ? 57 00:04:55,587 --> 00:04:58,007 ನಾನು ಮುಗಿಸಿದೆ. ಕ್ಷಮಿಸು, ಚಿನ್ನ. ಹೊರಡಬೇಕು. 58 00:05:14,982 --> 00:05:15,816 ಹೇ. 59 00:05:16,483 --> 00:05:18,736 ಚೌಕದ್ದು. ಬಿಳಿಯದು ಕ್ಯಾಮರಾಗೆ ಸರಿ ಕಾಣಲ್ಲ. 60 00:05:18,986 --> 00:05:20,988 ಅಯ್ಯೋ. ಅದನ್ನೇ ನಾನು ಇಸ್ತ್ರಿ ಮಾಡಬೇಕು. 61 00:05:22,531 --> 00:05:23,741 ಅದ್ಭುತ. 62 00:05:30,706 --> 00:05:32,458 ಇದನ್ನು ನಿಜವಾಗಲೂ ಹೀಗೆ ಮಾಡುವೆಯಾ? 63 00:05:34,918 --> 00:05:38,047 ಈಗ ಇದರಿಂದ ತಪ್ಪಿಸಿಕೊಳ್ಳುವೆಯಾ? ಚಿತ್ರೀಕರಣದ ತಂಡ ಬರುತ್ತಿದೆ. 64 00:05:38,130 --> 00:05:40,841 ಮಾರ್ಗ್, ನಾನು ಪ್ರಚಾರದ ವಿಡಿಯೋ ಬಗ್ಗೆ ಮಾತನಾಡುತ್ತಿಲ್ಲ. 65 00:05:40,924 --> 00:05:44,011 ಒಬ್ಬ ಬೆಂಕಿ ಹಚ್ಚಿಕೊಂಡು ಸತ್ತಿದ್ದರ ಬಗ್ಗೆ ಮಾತನಾಡುತ್ತಿದ್ದೇನೆ. 66 00:05:44,094 --> 00:05:46,805 ಏನೂ ನಡೆದೇ ಇಲ್ಲದೆ, ಎಲ್ಲಾ ಚೆನ್ನಾಗಿರುವಂತೆ ಇರುವೆ. 67 00:05:46,889 --> 00:05:50,309 ಈ ವಿಚಾರಗಳು ಕಳೆದುಹೋಗುವುದಿಲ್ಲ. ಇವುಗಳ ಬಗ್ಗೆ ಮಾತನಾಡಬೇಕು. 68 00:05:50,392 --> 00:05:52,853 -ಮಾತನಾಡಿದ್ದೇವೆ. -ಹೌದು, ಆಪ್ತಸಮಾಲೋಚಕರ ಬಳಿ. 69 00:05:52,936 --> 00:05:55,189 ನೀನು ಮತ್ತು ನಾನು, ಮಕ್ಕಳೊಂದಿಗೆ ಮಾತನಾಡಿಲ್ಲ… 70 00:05:55,272 --> 00:05:58,025 ಮಕ್ಕಳು ಆರಾಮವಾಗಿದ್ದಾರೆ. ಸಮಾಲೋಚಕರು ಸರಿ ಇದೆ ಎಂದಿದ್ದಾರೆ. 71 00:05:58,400 --> 00:06:02,029 ಪ್ರತಿ ಸಲ ನಾನು ಕಣ್ಣು ಮುಚ್ಚಿದಾಗ, ನನಗೆ ಕಾಣುವುದು ಮತ್ತು ಮೂಗಿಗೆ ಬಡಿಯುವುದು 72 00:06:02,654 --> 00:06:03,864 ಅವನು ಸುಡುತ್ತಿರುವುದು. 73 00:06:03,947 --> 00:06:07,743 ಭೂತಕಾಲಕ್ಕೆ ಮರಳಿ ನಮ್ಮ ಮಕ್ಕಳು ಅದನ್ನು ನೋಡುವುದು ತಡೆಯಬೇಕೆಂದುಕೊಂಡರೆ 74 00:06:08,160 --> 00:06:09,161 ಆಗುತ್ತಿಲ್ಲ. 75 00:06:09,244 --> 00:06:13,624 ನಿನ್ನನ್ನು ಬಲ್ಲೆ. ಬಾಧಿಸುತ್ತಿರುವುದು ಗೊತ್ತು, ಅದನ್ನು ಮುಚ್ಚಿಡುವುದರಿಂದ ಪ್ರಯೋಜನವಿಲ್ಲ. 76 00:06:13,707 --> 00:06:16,335 ನಾನು ಚೆನ್ನಾಗಿದ್ದೇನೆ, ರಾಬ್. ಮಕ್ಕಳು ಚೆನ್ನಾಗಿದ್ದಾರೆ. 77 00:06:17,377 --> 00:06:20,672 ತುಂಬಾನೇ ನಡೆಯುತ್ತಿದ್ದು ಅದರಲ್ಲಿ ಕೆಲವನ್ನು ನಾನು ಸರಿಪಡಿಸಬಲ್ಲೆ. 78 00:06:20,756 --> 00:06:23,717 ನಾನು ಸರಿಪಡಿಸಲಾಗದ ವಿಚಾರದ ಬಗ್ಗೆ ಗಮನ ಹರಿಸಲಾರೆ. 79 00:06:31,850 --> 00:06:33,393 ಇದು ಒಂದು ರೀತಿ ದೊಡ್ಡ ದಿನ. 80 00:06:35,562 --> 00:06:36,522 ನನ್ನೊಂದಿಗಿರುವೆಯಾ? 81 00:06:44,696 --> 00:06:46,740 ಸರಿ. ತಂಡವು ಇಷ್ಟರಲ್ಲೇ ಇಲ್ಲಿರಲಿದೆ. 82 00:06:46,824 --> 00:06:50,702 ನಮ್ಮನ್ನು ಒಂದು ಕುಟುಂಬವಾಗಿ ಚಿತ್ರೀಕರಿಸಲಿದ್ದಾರೆ ಎಂಬುದನ್ನಷ್ಟೇ ನೆನಪಿಡಿ. 83 00:06:51,286 --> 00:06:53,539 ಆಗ ಜನರು ನಮ್ಮನ್ನು ಅರಿಯಬಹುದು. 84 00:06:53,956 --> 00:06:55,415 ಯಾವುದೇ ಭಯ ಪಡಬೇಕಿಲ್ಲ. 85 00:06:55,499 --> 00:06:57,835 ಸಹಜವಾಗಿರಿ, ಆಯ್ತಾ? ನೀವು ನೀವಾಗಿರಿ. 86 00:06:58,001 --> 00:07:02,005 ಹೌದು, ಸಹಜವಾಗಿ. ಹೊರಗಡೆ ಕಪ್ಪು ದಿರಿಸಿನಲ್ಲಿ ನಿಂತಿರುವ ಗಂಡಸರ ಬಗ್ಗೆ ಚಿಂತಿಸಬೇಡಿ. 87 00:07:02,214 --> 00:07:05,843 -ಹುಚ್ಚರು ಬರದಿರಲೆಂದು ಅವರು ಇಲ್ಲಿದ್ದಾರೆ. -ಅವರನ್ನು ಹಾಗೆ ಕರೆಯಬೇಡ. 88 00:07:05,926 --> 00:07:08,679 ಅಂಥವರನ್ನು ನಾನು ಇನ್ನೇನೆಂದು ಕರೆಯಬೇಕು… 89 00:07:08,762 --> 00:07:11,473 ವಿಷಯ ಮಂಡಿಸುತ್ತಿದ್ದ. ಭವಿಷ್ಯವು ಕರಾಳವಾಗಿದೆ. 90 00:07:11,557 --> 00:07:14,143 -ಅರ್ಬನ್ಡಾಕ್ಸ್ ಹಿಂಸೆ ಒಪ್ಪಲ್ಲ. -ಏನು ತಮಾಷೆನಾ? 91 00:07:14,226 --> 00:07:16,311 ಗಂಡಸರಿಗೆ ನಿಲ್ಲಲು ಪ್ರೋತ್ಸಾಹಿಸುತ್ತಿದ್ದಾನೆ… 92 00:07:16,395 --> 00:07:18,897 -ತಲೆ ಕೆಡಿಸ್ತಿದ್ದಾನೆ. -ಅಂದುಕೊಳ್ಳುವ ಮುಂಚೆ ಕೇಳು. 93 00:07:18,981 --> 00:07:21,191 -ಅಷ್ಟೇ ನೀನು ಮಾಡೋದು. -ನಿಮ್ಮ ಮಗ ಮೂಲಭೂತವಾದಿ. 94 00:07:21,275 --> 00:07:22,776 ಬಾಯಿ ಮುಚ್ಚು. ನಾನು ಹಾಗಲ್ಲ… 95 00:07:22,860 --> 00:07:24,778 ಆಯ್ತು. ಹೇ, ಎಲ್ಲರೂ, ಬಿಡ್ರಿ. 96 00:07:24,862 --> 00:07:28,073 ಇದು ನಿಮ್ಮ ತಾಯಿಗೆ ಪ್ರಮುಖವಾದ ದಿನ, ಹಾಗಾಗಿ ನೀವು ಆಹಾರ, ಪ್ರವಾಸ, 97 00:07:28,157 --> 00:07:30,492 ಮತ್ತು ಇನ್ನೇನು, ನಿಮ್ಮ ಅಜ್ಜಿ ಹೇಳುವ 98 00:07:30,576 --> 00:07:33,120 ತಮಾಷೆಯ ಸಂಗತಿಗಳ ಬಗ್ಗೆ ಮಾತನಾಡಬೇಕು. ಅಷ್ಟೇ. 99 00:07:33,203 --> 00:07:35,622 ಬಹುಶಃ, ಮ್ಯಾಟಿ, ಶುಭ್ರವಾದ ಅಂಗಿ ಹಾಕಿಕೋ. 100 00:07:35,706 --> 00:07:39,334 ಈ ನಾಟಕದಲ್ಲಿ ನಾನು ಭಾಗವಹಿಸಲಾರೆ. ಆಯ್ತಾ? ನೀನು ಗೆಲ್ಲುವುದು ನನಗೆ ಬೇಡ. 101 00:07:39,418 --> 00:07:40,961 ಬಿಡೋ. ಆಕೆ ನಿನ್ನ ತಾಯಿ. 102 00:07:41,128 --> 00:07:44,548 ಸರಿ, ನಿನಗೆ ಹಾಗನ್ನಿಸಿರುವುದಕ್ಕೆ ನನ್ನನ್ನು ಕ್ಷಮಿಸು. 103 00:07:44,631 --> 00:07:48,135 ಮಗುವಿನಂತೆ ಆಡ್ತಿರುವೆ. ಅಮ್ಮ ಮಾಡ್ತಿರುವುದು ಮುಖ್ಯವಾದದ್ದು. ನಿನಗೆ ಕಾಣಲ್ವಾ? 104 00:07:48,218 --> 00:07:50,637 ಹೆಂಗಸರ ದೇಹಗಳ ಬಗ್ಗೆ ಗಂಡಸರು ನಿರ್ಣಯಿಸಲಾಗದು. 105 00:07:50,721 --> 00:07:53,932 ಹಾಗಾದರೆ ಗಂಡಸರ ದೇಹಗಳು? ನನ್ನದೇನು? ನನ್ನ ಮುಖವನ್ನು ನೋಡು. 106 00:07:54,016 --> 00:07:55,809 -ನಾನು ಕ್ಷಮೆ ಕೇಳಿದೆ. -ಅಮ್ಮ? 107 00:07:56,435 --> 00:07:58,103 ಬೆಳೆದ ಮೇಲೆ ನನಗೆ ಈಓಡಿ ಬರುತ್ತಾ? 108 00:07:58,187 --> 00:08:00,147 ಹೌದು, ಚಿನ್ನ. ನಿನಗೆ ಬರುವ ಸಾಧ್ಯತೆ ಇದೆ. 109 00:08:00,355 --> 00:08:02,357 ಸರಿ. ಹಾಗಿದ್ದರೆ ನನಗೆ ನೀನು ಗೆಲ್ಲಬೇಕು. 110 00:08:03,859 --> 00:08:06,945 ಇಲ್ಲ. ಅರ್ಬನ್ಡಾಕ್ಸ್ ಸರಿ ಹೇಳಿದ. ನೀವು ಹೆಂಗಸರೆಲ್ಲಾ ಒಂದೇನೇ. 111 00:08:07,029 --> 00:08:08,947 ಹೆಂಗಸರಾ? ಮತಾಂಧನ ಹಾಗೆ ಮಾತನಾಡುವೆ. 112 00:08:09,031 --> 00:08:10,407 ಹೇ, ಪುಟ್ಟ. ಏನೋ. 113 00:08:10,490 --> 00:08:13,785 ಕುಟುಂಬ ಎಂದರೆ ಕೆಲವೊಮ್ಮೆ ಒಬ್ಬರಿಗೊಬ್ಬರು ತ್ಯಾಗ ಮಾಡಬೇಕಾಗುತ್ತದೆ. 114 00:08:13,869 --> 00:08:17,623 -ನನಗೆ ಈ ಕುಟುಂಬದಲ್ಲಿ ಇರಲು ಇಷ್ಟವಿಲ್ಲವೇನೋ. -ಬಿಡು. ಹಾಗನ್ನಬೇಡ. 115 00:08:18,874 --> 00:08:22,127 ಹೇ, ಅವನಿಗೆ ಸ್ವಲ್ಪ ಸಮಯಾವಕಾಶ ಬೇಕು. ಅಷ್ಟೇ. 116 00:08:22,211 --> 00:08:23,045 ಹಾಂ. 117 00:09:14,012 --> 00:09:18,558 "ಜೋಯಾಳನ್ನು ಆರು ತಿಂಗಳು ಬಂಧನದಲ್ಲಿರಿಸಿ ಕಾರ್ಪೇಥಿಯಾಗೆ ಗಡೀಪಾರು ಮಾಡಲಾಯಿತು. 118 00:09:18,642 --> 00:09:21,186 "ಪೊಲೀಸರಿಗೆ ಗೊತ್ತಿದ್ದರೂ ಏನನ್ನೂ ಮಾಡಲಿಲ್ಲ. 119 00:09:21,270 --> 00:09:24,356 "ಅವರಿಗೆ ಹೆಚ್ಚು ಆಹಾರ ಕೊಟ್ಟರೆ ಗಂಡಸರು ಪತ್ನಿಯರಿಗೆ ಹೊಡೆಯುವರು. 120 00:09:24,439 --> 00:09:27,901 {\an8}"ಒಂದು ಕಾಲದಲ್ಲಿ, ಮಹಿಳೆಯರು ಚಾಲಿತ ಹಣದಂತಿದ್ದರು, ಸಂಪನ್ಮೂಲದಂತೆ. 121 00:09:28,026 --> 00:09:28,860 {\an8}ಚಾಲಿಸ್ ಹೋಟೆಲ್, ಕಾರ್ಪೇಥಿಯಾ 122 00:09:28,944 --> 00:09:31,113 {\an8}ಎರಡು ನಿಮಿಷಗಳಲ್ಲಿ ಅರಮನೆಗೆ ಹೊರಡಬೇಕು. 123 00:09:31,196 --> 00:09:34,783 "ವ್ಯವಸ್ಥೆ ಮುರಿದಿದೆ. ಹೆಂಗಸರು ಮಾತ್ರ ಅದನ್ನು ಮರುನಿರ್ಮಿಸಬಲ್ಲರು." 124 00:09:37,077 --> 00:09:40,580 ಇದು ಕ್ಲೀಷೆಗಳಿಂದ ತುಂಬಿದೆ, ಖಂಡಿತ. ಆದರೆ ನಿನಗೆ ವಿಶೇಷವಾದದ್ದು ಸಿಕ್ಕಿದೆ. 125 00:09:41,081 --> 00:09:43,166 ಇದನ್ನು ಸರಿಪಡಿಸಿ ನನ್ನ ಸಂಪಾದಕರ ಬಳಿ ತಾ. 126 00:09:44,167 --> 00:09:46,628 ಒಬ್ಬ ಗಂಡಸು ಅಲ್ಲಿಗೆ ಮರಳಿ ಹೋಗಬೇಕೆನ್ನುವಂತಿದೆ. 127 00:09:47,212 --> 00:09:48,046 ನೀವು ಹೋಗಬಾರದೇ? 128 00:09:48,130 --> 00:09:52,301 ಗಡಾಫಿ ಬಗ್ಗೆ 200 ಪದಗಳು ಬರೆದು ಮೂರು ಪೈಂಟ್ ರಕ್ತ ಕಳೆದುಕೊಂಡೆ. ಅದೃಷ್ಟ ಮುಗಿದಾಗ ಅರಿಯಬೇಕು. 129 00:09:54,803 --> 00:09:56,888 ಪುಸ್ತಕ ಬರೆಯುವ ಬಗ್ಗೆ ಆಲೋಚಿಸುತ್ತಿದ್ದೇನೆ. 130 00:09:58,640 --> 00:09:59,850 ಈಓಡಿ ಚರಿತ್ರೆ. 131 00:10:03,979 --> 00:10:04,938 ತುಂಡೆಓಜೋ.ನೆಟ್ 132 00:10:05,022 --> 00:10:06,023 ನಿಜವಾಗಲೂ? 133 00:10:08,275 --> 00:10:09,526 ಮಾರ್ಕ್ ಟ್ವೈನ್ ಓದಿರುವೆಯಾ? 134 00:10:11,111 --> 00:10:14,865 ನಮ್ಮ ಪ್ರಮುಖ ದಿನಗಳು ನಾವು ಹುಟ್ಟಿದ ದಿನ ಮತ್ತು ಯಾಕೆ ಎಂದು ತಿಳಿಯುವ ದಿನ ಅಂದರು. 135 00:10:21,413 --> 00:10:23,206 ವಿಕ್ಟರ್ನ ಭೇಟಿಯಾಗಲು ನಾನೂ ಬರಲೇ? 136 00:10:24,291 --> 00:10:25,208 ಯಾಕೆ? 137 00:10:26,877 --> 00:10:28,337 ಜೋಯಾ ನಿನಗೇನಾದರೂ ಹೇಳಿದಳಾ? 138 00:10:33,467 --> 00:10:37,012 ಟಾಟಿಯಾನಾ ಮೊಸ್ಕಲೇವ್ ಮತ್ತು ಜನರಲ್ ಜೋಯಾ ಸಹೋದರಿಯರು. 139 00:10:44,728 --> 00:10:46,646 ಅದ್ಭುತ. ಅದ್ಭುತ. 140 00:10:47,272 --> 00:10:49,066 ಬಾ. ಟ್ಯಾಕ್ಸಿ ಕಾಯುತ್ತಿದೆ. 141 00:10:49,649 --> 00:10:51,777 -ನೀನು ನನ್ನ ಛಾಯಾಗ್ರಾಹಕ ಎನ್ನೋಣ. -ಸರಿ. 142 00:11:03,663 --> 00:11:05,624 ನಮಗೆ ಇದಕ್ಕೆ ಒಂದೇ ಅವಕಾಶ ಇರುವುದು, ಆಯ್ತಾ? 143 00:11:05,707 --> 00:11:08,627 ಪ್ರಥಮ ಮಹಿಳೆಯನ್ನು ಮಾಧ್ಯಮದವರೊಂದಿಗೆ ಒಬ್ಬಂಟಿಯಾಗಿ ಬಿಡಲ್ಲ. 144 00:11:08,710 --> 00:11:12,589 ಆಕೆಯೊಂದಿಗೆ ನಾವು ಮಾತನಾಡಬೇಕಾದರೆ, ಇಲ್ಲಿಂದ ತಪ್ಪಿಸಿಕೊಳ್ಳಲು ಜಾದೂ ಮಾಡಬೇಕಾಗಬಹುದು. 145 00:11:14,341 --> 00:11:16,927 ಏನೇ ಆದರೂ, ಶಾಂತವಾಗಿರು, ನಾನು ಮಾತನಾಡುವೆ. 146 00:11:17,010 --> 00:11:17,844 ಗೊತ್ತು. 147 00:11:20,931 --> 00:11:21,932 ದೇವರೇ. 148 00:11:26,311 --> 00:11:30,899 -ನಿಮ್ಮನ್ನು ನೋಡಿ ಸಂತೋಷವಾಯಿತು, ಮಿ. ಬ್ಲೀಸ್. -ನಮಗೂ ಸಂತೋಷವೇ. ನನ್ನ ಛಾಯಾಗ್ರಾಹಕ. 149 00:11:37,864 --> 00:11:39,116 ಹೇಳಿದ್ದು ನೆನಪಿದೆಯೇ? 150 00:11:39,741 --> 00:11:41,576 -ನೀವು ಮಾತನಾಡುವಿರಿ. -ಒಳ್ಳೆ ಹುಡುಗ. 151 00:11:53,672 --> 00:11:55,006 -ಪುಸ್ತಕ? -ಸರಿ. 152 00:12:11,982 --> 00:12:12,899 ನಂತರ. 153 00:12:19,364 --> 00:12:22,451 ಅಧ್ಯಕ್ಷರ ಅತಿ ಹಿರಿಯ ಸಲಹೆಗಾರರಿಗೆ ನಿಮ್ಮನ್ನೀಗ ಪರಿಚಯಿಸುವೆ. 154 00:12:22,951 --> 00:12:24,786 -ಜನರಲ್ ಮಿರೋನ್. -ಜನರಲ್ ಮಿರೋನ್. 155 00:12:27,914 --> 00:12:31,460 ಅರಮನೆಯು ನಿಮ್ಮ ಪ್ರಶ್ನೆಗಳನ್ನು ಪರಿವೀಕ್ಷಿಸಿ ಕೆಲ ಸಣ್ಣ ಬದಲಾವಣೆಗಳನ್ನು ಮಾಡಿದೆ. 156 00:12:35,255 --> 00:12:38,383 ನಾನು ಗಂಭೀರ ವಾರ್ತಾ ಪತ್ರಿಕೆಗಳಿಗೆ ಕೆಲಸ ಮಾಡುವೆ, ಹಲೋ! ಪತ್ರಿಕೆಗಲ್ಲ. 157 00:12:38,467 --> 00:12:40,135 ನೀವು ಯಾರೆಂದು ಗೊತ್ತು, ಬ್ಲೀಸ್. 158 00:12:41,970 --> 00:12:42,888 ಹೋಗೋಣವೇ? 159 00:13:20,592 --> 00:13:22,302 ಹುಟ್ಟುಹಬ್ಬದ ಶುಭಾಶಯಗಳು! 160 00:13:24,513 --> 00:13:27,265 -ಧನ್ಯವಾದ, ಅಪ್ಪ. -ಹುಟ್ಟುಹಬ್ಬದ ಶುಭಾಶಯ, ರಾಕ್ಸಿ. 161 00:13:27,349 --> 00:13:31,520 ಇದು ವಿಶೇಷವಾದದ್ದು. ಕಾನೂನಿನ ಪ್ರಕಾರ ಈಗ ನೀನು ವಯಸ್ಕಳು. ತರಲೆ ಮಾಡಿದರೆ, ನಿನ್ನ ಜವಾಬ್ದಾರಿಯೇ. 162 00:13:31,603 --> 00:13:34,105 ಹೌದು, ಜೈಲು ಶಿಕ್ಷೆಯಾಗುತ್ತೆ. ಕ್ಷಮಿಸಿ. 163 00:13:38,360 --> 00:13:40,570 -ಏನಿದು? -ತೆರೆದು ನೋಡು. 164 00:13:46,743 --> 00:13:49,037 ಮೊಂಕ್ ಅಂಡ್ ಸನ್ಸಿನ ಮೂರರ ಒಂದು ಭಾಗ ನಿನಗೆ. 165 00:13:50,622 --> 00:13:51,915 ನಾನಿದನ್ನು ನಂಬಲಾರೆ. 166 00:13:52,791 --> 00:13:55,418 -ಧನ್ಯವಾದ. -ಒಬ್ಬನಿಗೆ ಈಜುಕೊಳದಲ್ಲಿ ಕಕ್ಕಸು ಮಾಡಿಸಿದೆ. 167 00:13:55,502 --> 00:13:59,047 ಮಿಕ್ಕ ಲಂಡನ್ ಮನೆಗಳಲ್ಲಿ ಭೇದಿ ಮಾಡಿಕೊಳ್ಳುತ್ತಿದ್ದಾರೆ. ಪರಂಪರೆಗಳಿವು. 168 00:14:00,382 --> 00:14:02,259 -ಗಾಡಿ ಓಡಿಸಬೇಕು. -ಪೆದ್ದನ ಹಾಗೆ ಆಡಬೇಡ. 169 00:14:02,884 --> 00:14:06,012 ಈ ಕುಟುಂಬಕ್ಕೆ ಬೇಕಿರುವುದು, ಸ್ವಲ್ಪ ಭಯ. ಪ್ರತಿಷ್ಠೆ ಹೆಚ್ಚಿಸು. 170 00:14:06,513 --> 00:14:08,139 ಎಲ್ಲವೂ ಲೆಕ್ಕಾಚಾರವಲ್ಲ. 171 00:14:09,432 --> 00:14:11,685 ಇಂದು ಬಾರ್ಬರಾ ನಿನಗೆ ಪಾರ್ಟಿ ಕೊಡುವಳು. 172 00:14:12,978 --> 00:14:14,145 -ನಿಜವಾಗಲೂ? -ಹೌದು. 173 00:14:14,729 --> 00:14:17,148 ನಿನ್ನ ಸ್ನೇಹಿತರನ್ನು ಕರೆ ತಾ. ತಿಕ್ಕಲುಗಳು ಬೇಡ. 174 00:14:17,649 --> 00:14:19,150 ನನಗೆ ಯಾವ ಸ್ನೇಹಿತರೂ ಇಲ್ಲ. 175 00:14:19,568 --> 00:14:21,903 -ಒಳ್ಳೆಯದು. -ಸರಿ. ಈಗ ಭಾಷಣ. 176 00:14:22,153 --> 00:14:26,283 ನನ್ನ ಮಗಳಿಗೆ 18 ತುಂಬಿದೆ, ಮತ್ತು ಅವಳಿಗೆ ಬೇಕಿರುವುದೆಲ್ಲವೂ ಅವಳಿಗೆ ಸಿಕ್ಕಿದೆ. 177 00:14:30,203 --> 00:14:31,621 ಏನಾಗಿದೆ ನಿನಗೆ? 178 00:14:33,290 --> 00:14:36,042 ನಮ್ಮಮ್ಮ ಅಷ್ಟೇ. 179 00:14:41,381 --> 00:14:44,718 -ಬನ್ನಿ, ಸೋದರಿಯರೇ. ಬೇಗ ಈಗ. -ಸೋದರಿಯರೇ, ಎಲ್ಲಿಗೆ ಹೊರಟಿರುವಿರಿ? 180 00:14:44,801 --> 00:14:46,636 -ಶುಭವಾಗಲಿ. -ಶುಭವಾಗಲಿ, ಸೋದರಿ ಮರಿಯಾ. 181 00:14:47,012 --> 00:14:49,598 -ದಯವಿಟ್ಟು ಹೋಗಬೇಡಿ. -ಅವಳೇ ನೋಡಿಕೊಳ್ಳಲಿ. 182 00:14:49,723 --> 00:14:51,099 ಹೌದು. ಹಿಂದೆ ಹತ್ತಿರಿ. 183 00:14:51,182 --> 00:14:52,017 ಸಹೋದರಿ ಫಾತಿಮಾ. 184 00:14:52,100 --> 00:14:54,728 -ಇನ್ನು ನಾವು ಇರಲಿಕ್ಕಾಗದು. -ಇಲ್ಲ, ಕೈಚೆಲ್ಲಬೇಡಿ. 185 00:14:55,520 --> 00:14:56,354 ದಯವಿಟ್ಟು. 186 00:15:07,490 --> 00:15:10,076 ಹೀಗೆ ಬನ್ನಿ. ಸಿಸ್ಟರ್ಸ್ ಆಫ್ ಕ್ರೈಸ್ಟಿಗೆ ಸ್ವಾಗತ. 187 00:15:10,660 --> 00:15:11,578 ಹೀಗೆ ಬನ್ನಿ. 188 00:15:32,140 --> 00:15:33,558 ಹೇ. ಹೇಗಿದ್ದೀಯಾ? 189 00:15:36,019 --> 00:15:37,437 ನೀನು ವಿಡಿಯೋ ಪ್ರಕಟಿಸಿದೆ. 190 00:15:38,480 --> 00:15:41,066 -ನಾನು… -ಈ ರಾತ್ರಿ ನೀನು ನಮ್ಮೊಂದಿಗೆ ತಿನ್ನಬೇಡ. 191 00:15:41,566 --> 00:15:44,152 ನಂಬಲರ್ಹವಾದವರ ಜೊತೆ ಈವ್ ಇರಬೇಕು. 192 00:15:45,779 --> 00:15:46,738 ಬನ್ನಿ, ಹುಡುಗಿಯರೇ. 193 00:15:47,072 --> 00:15:51,368 ಇರಿ. ಇರಿ. ಸೀಮಾ. ಲುವೇನ್. ನಾನು… ನಾನು… 194 00:15:58,583 --> 00:16:00,835 ಇದು ನಮಗೆ ಎಂದಿನಂತಿನ ಶನಿವಾರ. 195 00:16:04,839 --> 00:16:06,883 -ರಾಬ್. -ಹಾಂ. 196 00:16:09,302 --> 00:16:10,845 ಛೆ. ಕ್ಷಮಿಸಿ. 197 00:16:10,929 --> 00:16:12,472 ಸರಿ. ಆಯ್ತು. ಒಂದು ಕ್ಷಣ. 198 00:16:12,555 --> 00:16:14,432 -ಆಗಲಿಲ್ಲ… -ಕೊನೆಯ ಭಾಗ ಕಟ್ ಮಾಡಿ. 199 00:16:14,557 --> 00:16:16,476 -ನೆನಪಾಗಲಿಲ್ಲ. -ಮತ್ತೊಮ್ಮೆ ಮಾಡೋಣ. 200 00:16:16,893 --> 00:16:17,977 ಕ್ಷಮಿಸಿ, ದಯವಿಟ್ಟು. 201 00:16:18,186 --> 00:16:20,772 -ನೀವು ಭಯಗೊಂಡಿದ್ದೀರಿ. -ಬಿಸಿಯಾಗಿದೆ. 202 00:16:20,855 --> 00:16:23,149 ಹಾಂ. ಅದು ಬೆಳಕುಗಳಿಂದ. ಅಭ್ಯಾಸ ಮಾಡಿಕೊಳ್ಳಿ. 203 00:16:23,775 --> 00:16:25,527 ದವಡೆಯನ್ನು ಆರಾಮವಾಗಿರಿಸುವಿರಾ? 204 00:16:27,362 --> 00:16:28,697 ನೀವು, ಕೆಟ್ಟ ಮಾತನಾಡಬೇಡಿ. 205 00:16:28,780 --> 00:16:30,031 -ಗೊತ್ತು. ಸರಿ. -ಬನ್ನಿ. 206 00:16:30,115 --> 00:16:32,409 ಮ್ಯಾಟಿ ಅಭ್ಯಾಸದಲ್ಲಿದ್ದಾನೆ ಎಂದು ಹೇಳಿ. 207 00:16:32,492 --> 00:16:35,328 ಗೊತ್ತು. ಏನಾಯ್ತು ಅಂತ ಗೊತ್ತಿಲ್ಲ. ಅದು… 208 00:16:35,412 --> 00:16:37,122 -ಆದರೆ ಮಾಡುವೆ. -ಸರಿ. 209 00:16:37,205 --> 00:16:38,832 -ಖಂಡಿತ. -ಸರಿ. 210 00:16:38,915 --> 00:16:42,377 -ಸರಿ, ಮತ್ತೊಮ್ಮೆ ಮಾಡೋಣ. ಮೊದಲಿನಿಂದ. -ಸರಿ. ಅದನ್ನು ಮತ್ತೆ ಪ್ರಯತ್ನಿಸಿ. 211 00:16:42,460 --> 00:16:44,045 -ಹಾಂ. -ನೀವು ತಯಾರಿದ್ದಾಗ. 212 00:16:46,881 --> 00:16:47,716 ಛೆ. 213 00:16:49,050 --> 00:16:51,594 ತಂದೆಯಂತೆ ಮಗಳು ಎನ್ನುವೆ. 214 00:16:51,678 --> 00:16:55,098 ಆಯ್ತು. ಐದು ನಿಮಿಷ ವಿರಾಮ ಪಡೆಯೋಣ, ಕಣ್ರೀ, ಸ್ವಚ್ಛ ಮಾಡಲು. 215 00:16:55,181 --> 00:16:56,182 ಕಟ್. 216 00:16:59,602 --> 00:17:01,062 ಎಷ್ಟು ಗಲೀಜು. ನೋಡಿ ಇದನ್ನು. 217 00:17:02,897 --> 00:17:03,732 ನಿನಗೆ ಬೇಕಾ? 218 00:17:04,023 --> 00:17:09,070 ಸರಿ. ಇದರ ನಂತರ, ನೀವು ಎದುರಿಸಬೇಕಾದ ಒಂದು ಸಣ್ಣ ಸಮಸ್ಯೆ ಇದೆ. 219 00:17:09,154 --> 00:17:10,363 ಏನದು? 220 00:17:10,447 --> 00:17:13,616 ನಿಮ್ಮ ಸಾಮಾಜಿಕ ಮಾಧ್ಯಮದ ಕೆಟ್ಟ ಅಭಿಪ್ರಾಯಗಳು ನೆನಪಿದೆಯೇ? 221 00:17:13,742 --> 00:17:14,576 ಹಾಂ. 222 00:17:14,659 --> 00:17:17,954 ಹಾಂ, ಮತ್ತೆ, ಒಂದರ ಮೂಲವನ್ನು ಪತ್ತೆ ಮಾಡಿದೆವು ಮತ್ತು… 223 00:17:20,415 --> 00:17:21,291 ಮತ್ತು? 224 00:17:25,879 --> 00:17:28,548 ನೆಲದ ಮೇಲೆಲ್ಲಾ ಚೆಲ್ತಿದೆ. ನನಗೆ ಸಹಾಯ ಮಾಡುವೆಯಾ? 225 00:17:31,342 --> 00:17:33,094 ಇದು ನಮಗೆ ಎಂದಿನಂತಿನ ಶನಿವಾರ. 226 00:17:33,678 --> 00:17:36,890 ಹಾಂ, ಸಾಮಾನ್ಯವಾಗಿ ಮ್ಯಾಟಿ ಸಾಕರ್ ಅಭ್ಯಾಸದಲ್ಲಿ ಇರುತ್ತಾನೆ. 227 00:17:36,973 --> 00:17:39,684 ನಿಜ. ನಾನು ಮತ್ತು ಹುಡುಗಿಯರು ವಾಫಲ್ಸ್ ತಯಾರಿಸುತ್ತೇವೆ. 228 00:17:40,810 --> 00:17:43,938 ರಾಬ್, ಎಂಥಾ ಒಳ್ಳೆಯ ತಂದೆ. ವಾರದ ದಿನಗಳಂದು ಉಪಹಾರ ತಯಾರಿಸುತ್ತಾರೆ. 229 00:17:44,022 --> 00:17:48,526 ಹಾಗಾಗಿ ಶನಿವಾರ ಬಂದಾಗ, ಈ ರೀತಿ ಅವರಿಗೆ ರಜೆ ಕೊಡುತ್ತೇವೆ. 230 00:17:48,610 --> 00:17:50,028 ನಿಮ್ಮ ವಿಶೇಷತೆ ಏನು? 231 00:17:51,613 --> 00:17:54,491 ಬಹಳ ಒಳ್ಳೆಯ ಪ್ರಶ್ನೆ. ನನ್ನ ವಿಶೇಷತೆ ಏನು? 232 00:17:56,201 --> 00:17:58,953 ಆಮ್ಲೆಟ್ ತಯಾರಿಸುವುದು, ಎನ್ನಬಹುದು. 233 00:17:59,037 --> 00:18:02,290 ಅಪ್ಪ ಒಳ್ಳೆ ಅಡುಗೆ ಮಾಡುತ್ತಾರೆ. ಕೊಲಂಬಿಯಾದ ಖಾದ್ಯ ತಯಾರಿಸುತ್ತಾರೆ. 234 00:18:02,832 --> 00:18:08,213 ಹೂವೊಸ್ ಪೆರಿಕೋಸ್ ಮತ್ತು ಚಾಕಲೇಟ್ ಸಂತಾಫೆರೆನ್ಯೋ, ಇದು ವಿಚಿತ್ರ ಎನಿಸಬಹುದು 235 00:18:08,296 --> 00:18:12,133 ಯಾಕೆಂದರೆ ಇದು ಚೀಸ್ ಜೊತೆಗೆ ಚಾಕಲೇಟ್, ಆದರೆ ತುಂಬಾ, ತುಂಬಾ ಚೆನ್ನಾಗಿರುತ್ತೆ. 236 00:18:12,217 --> 00:18:16,304 ನನ್ನ ಇಷ್ಟವಾದವುಗಳನ್ನು ತಯಾರಿಸುತ್ತಾರೆ. ಪಾನ್ ದೆ ಬೋನೋ, ಚಾಂಗುವಾ, ಅರೇಪಾ ಕಾನ್ ಕ್ವೆಸಿತೋ 237 00:18:16,387 --> 00:18:19,641 -ಮತ್ತು ಏನಂದ್ರೆ... -ನೀನು ಎಲ್ಲವನ್ನೂ ಹೇಳಬೇಕಿಲ್ಲ. 238 00:18:20,391 --> 00:18:22,894 ಆದರೆ ಊಟ, ಪ್ರವಾಸದ ಬಗ್ಗೆ ಮಾತ್ರ ಮಾತನಾಡಬೇಕು ಅಂದ್ರಿ… 239 00:18:23,186 --> 00:18:24,771 -ಛೆ. ಅದು... -ಮಾರ್ಗೋ. 240 00:18:24,854 --> 00:18:27,941 ಮಾರ್ಗೋ, ನೀವೂ ಸ್ಪ್ಯಾನಿಷ್ ಮಾತನಾಡ್ತೀರಾ? ಅದನ್ನೂ ನಾವು ಪಡೆಯಬಹುದು. 241 00:18:28,024 --> 00:18:30,151 ಆಕೆಗೆ ಬರಲ್ಲ. ನಾನು ಮತ್ತು ಮಕ್ಕಳು ಮಾತ್ರ. 242 00:18:30,235 --> 00:18:31,361 ಮತ್ತು ನಾವೇನೇ… 243 00:18:41,412 --> 00:18:42,288 ...ಎನ್ಜಿಓ. 244 00:18:55,760 --> 00:18:56,886 ಹಾಂ, ವೆರ್ದಾದ್. 245 00:19:12,569 --> 00:19:15,905 ದೀರ್ಘಕಾಲ ಬಾಳುವ ವಿವಾಹಕ್ಕೆ ರಹಸ್ಯವೇನು, ಅಧ್ಯಕ್ಷರೇ? 246 00:19:21,369 --> 00:19:23,037 ಸಮಾನ ಅಭಿರುಚಿಗಳು. 247 00:19:23,830 --> 00:19:24,831 ಸರಿ. 248 00:19:25,415 --> 00:19:27,959 ನೀವು ಮತ್ತು ಪ್ರಥಮ ಮಹಿಳೆ ಒಟ್ಟಾಗಿ ಏನು ಮಾಡಲು ಬಯಸುವಿರಿ? 249 00:19:38,011 --> 00:19:39,012 ಒಗಟು ಬಿಡಿಸುವುದು. 250 00:19:41,222 --> 00:19:42,307 ಒಗಟು ಬಿಡಿಸುವುದು. 251 00:19:44,893 --> 00:19:48,021 ಶ್ರೀಮತಿ ಮೊಸ್ಕಲೇವ್, ವಿಕ್ಟರ್ ಬಗ್ಗೆ ನಿಮ್ಮ ಮೊದಲ ಅಭಿಪ್ರಾಯ ಏನಾಗಿತ್ತು? 252 00:19:49,898 --> 00:19:54,485 ಅವರು ತುಂಬಾ ಆಕರ್ಷಕ ವ್ಯಕ್ತಿ, ಮತ್ತು ನಮ್ಮ ನಡುವೆ ಒಳ್ಳೆಯ ಆಕರ್ಷಣೆ ಇತ್ತು. 253 00:19:57,780 --> 00:19:58,615 ಥೂ. 254 00:20:02,243 --> 00:20:05,371 ಅಧ್ಯಕ್ಷರೇ, ಉತ್ತರದಲ್ಲಿರುವ ಮಹಿಳೆಯರ ಬಗ್ಗೆ ನಿಮ್ಮ ಅಭಿಪ್ರಾಯವೇನು? 255 00:20:05,455 --> 00:20:07,457 -ನಿಮಗೆ ಭಯವಾಗುತ್ತದೆಯೇ? -ಕೇಳುವ ಹಾಗಿಲ್ಲ. 256 00:20:07,540 --> 00:20:09,167 ಅವರು ದಂಗೆ ಏಳಬಹುದು. 257 00:20:10,460 --> 00:20:12,128 ಬಡವರ ಮಧ್ಯೆ ಜನಪ್ರಿಯರಾಗಿದ್ದಾರೆ. 258 00:20:12,211 --> 00:20:14,631 ನಿಮ್ಮ ದೇಶದೊಳಗೆ ಈ ಮಹಿಳೆಯರ ಕಳ್ಳಸಾಗಣೆ ಮಾಡಲಾಯಿತು. 259 00:20:14,714 --> 00:20:16,257 ಅವರ ಕೋಪ ಅರ್ಥವಾಗುವಂಥದ್ದೇ. 260 00:20:22,096 --> 00:20:24,098 ನಾನು ಬಡವನಾಗಿ ಬೆಳೆದೆ. 261 00:20:27,435 --> 00:20:30,188 ಪ್ರತಿ ರಾತ್ರಿ ಊಟ ಇಲ್ಲದೆ ಮಲಗುತ್ತಿದ್ದೆ. 262 00:20:32,357 --> 00:20:36,235 ನನ್ನ ತಂದೆ ಯುಕ್ರೇನಿಗೆ ಕೆಲಸ ಅರಸಲು ಗಡಿ ದಾಟಬೇಕಾಯಿತು. 263 00:20:39,364 --> 00:20:42,492 ನನ್ನ ಪ್ರೀತಿಯ ತಾಯಿ ನನಗೆ ಎಲ್ಲವನ್ನೂ ಕೊಡುತ್ತಿದ್ದರು ಆದರೆ 264 00:20:42,575 --> 00:20:44,243 ಕೊಡಲು ಆಕೆಯಲ್ಲಿ ಏನೂ ಇರಲಿಲ್ಲ. 265 00:20:45,161 --> 00:20:47,205 ಹಾಗಾಗಿ ನಾವು ತುಂಬಾ ಕಷ್ಟಪಟ್ಟೆವು. 266 00:20:49,123 --> 00:20:50,583 ಆದರೆ ದೇವರಿಗೆ ಅದೇ ಬೇಕಿತ್ತು. 267 00:20:59,676 --> 00:21:03,638 ಟಾಟಿಯಾನಾಗೂ ಹಾಗೆಯೇ ಇತ್ತು, ಆದರೆ ಪುಣ್ಯಕ್ಕೆ ಇವರು ನನ್ನನ್ನು ಕಾಪಾಡಿದರು. 268 00:21:16,693 --> 00:21:17,527 ಹೇ. 269 00:21:24,283 --> 00:21:26,619 ಚಿತ್ರಗಳು ತೆಗೆಯುವ ಹಾಗಿಲ್ಲ. ಇಳಿಸಿ. 270 00:21:27,704 --> 00:21:28,538 ಸರಿ. 271 00:21:48,057 --> 00:21:51,728 ಈ ಹೆಂಗಸರು ಒಂದು ಬಟ್ಟೆಯ ಕಾರ್ಖಾನೆಯನ್ನು ಸುಟ್ಟುಹಾಕಿದರು. 272 00:21:54,439 --> 00:21:57,483 ಕಡಿಮೆ ಸಂಬಳ ಮತ್ತು ಅಸಮಾನ ಭತ್ಯೆಯ ಬಗ್ಗೆ ಕೂಗಾಡುತ್ತಾ. 273 00:21:59,318 --> 00:22:00,945 ಈಗ ಮಹಿಳೆಯರಿಗೆ ಸಂಬಳವಿಲ್ಲ. 274 00:22:02,780 --> 00:22:05,867 ಅವರು ಕೆಲಸಕ್ಕೆ ಏನು ಮಾಡ್ತಾರೆ? ಸೂಳೆಗಾರಿಕೆಗೆ ಮರಳುವರೇ? 275 00:22:07,535 --> 00:22:09,787 ಗಂಡಸರಿಗೇನು ಸುಲಭವೇ? 276 00:22:10,079 --> 00:22:13,082 ನಾವು ಇದ್ದಿಲನ್ನು ಅಗೆಯುತ್ತೇವೆ. ಯುದ್ಧಕ್ಕೆ ಹೋಗುತ್ತೇವೆ. 277 00:22:13,332 --> 00:22:15,585 ಆದರೆ, ಮಹಿಳೆಯರೂ ಯುದ್ಧಕ್ಕೆ ಹೋಗುತ್ತಾರೆ. 278 00:22:23,968 --> 00:22:28,139 ಮಜಾ ಮಾಡಲು. ಅವರೂ ಗಂಡಸರಂತೆಯೇ ಎಂದು ತೋರಿಸಿಕೊಳ್ಳಲು. 279 00:22:29,807 --> 00:22:30,892 ಬೇರೇನೂ ಅಲ್ಲ. 280 00:22:49,285 --> 00:22:51,454 ಬಂಡುಕೋರರನ್ನು ಜೋಯಾ ಮುನ್ನಡೆಸುತ್ತಿದ್ದಾಳೆ. 281 00:22:51,537 --> 00:22:52,538 ಮಾತಾಡಿದ್ದು ಸಾಕು. 282 00:22:52,955 --> 00:22:56,000 -ತುಂಡೆ. ಬಾಯಿ ಮುಚ್ಚು. -ಜೋಯಾ ಹೆಣ್ಣು ಮಗು ಹೆತ್ತಿದ್ದಾಳೆ. 283 00:22:56,084 --> 00:22:57,126 ಸಾಕು ಅಂತಂದೆ. 284 00:22:57,627 --> 00:22:59,170 ಈ ಸಂದರ್ಶನ ಮುಗಿಯಿತು. 285 00:22:59,754 --> 00:23:01,422 ಎದ್ದೇಳಿ. ನೀವಿಬ್ರೂ. 286 00:23:13,851 --> 00:23:15,436 ಡೆಕ್ಲಾನ್. ಡೆಕ್ಲಾನ್. 287 00:23:17,105 --> 00:23:18,356 ಪರವಾಗಿಲ್ಲ. ಗಾಬರಿಯಾಗಬೇಡ. 288 00:23:25,279 --> 00:23:27,949 ಕುಳಿತುಕೋ, ತುಂಡೆ ಓಜೋ. 289 00:23:36,707 --> 00:23:37,959 ಸರಿ. ಸರಿ. ಸರಿ. 290 00:23:44,799 --> 00:23:47,677 -ಅರಮನೆಗೆ ಯಾಕೆ ಬಂದಿದ್ದೀರಿ? -ನಾನೊಬ್ಬ ಛಾಯಾಗ್ರಾಹಕ. 291 00:23:47,760 --> 00:23:50,179 ಅರಮನೆಗೆ ಯಾಕೆ ಬಂದಿದ್ದೀರಿ, ಅಂದೆ. 292 00:23:50,263 --> 00:23:52,223 ಇಲ್ಲ, ನಿಜವಾಗಲೂ. ನಾನೊಬ್ಬ ಛಾಯಾಗ್ರಾಹಕ. 293 00:23:52,306 --> 00:23:55,935 ಆಯ್ತಾ? ನಾನಿಲ್ಲಿ ಬಂದು ಹೆಚ್ಚು ಕಾಲವಾಗಿಲ್ಲ, ಆದರೆ ನಾನು ಮತ್ತು ಮಿ. ಬ್ಲೀಸ್… 294 00:24:06,821 --> 00:24:09,782 ಬಂಡುಕೋರ ಮಹಿಳೆಯರು ಆಹಾರ, ಔಷಧ ವಿತರಿಸಲು ನನ್ನ ಕರೆದೊಯ್ದರು. 295 00:24:09,907 --> 00:24:12,577 ಈ ಸಿರಿವಂತ ಭೂಖಂಡದಲ್ಲಿ ನಾನು ನೋಡಿದ ಬಡತನ ಆಘಾತಕಾರಿ. 296 00:24:13,411 --> 00:24:16,330 ನಾನೆಂದಿಗೂ ಮರೆಯದ ಹಸಿದ ಮುಖಗಳು. ನರಳಾಟ. 297 00:24:17,832 --> 00:24:22,336 ಮೊಸ್ಕಲೇವ್ ಕೆಳಗಿನ ಹುಡುಗಿಯರಿಗೆ, ಇನ್ನೈದು ವರ್ಷಗಳಲ್ಲಿ, ಬಂಡುಕೋರ ಮಹಿಳೆಯರ ಗತಿಯೇ ಆಗುವುದು. 298 00:24:23,379 --> 00:24:26,382 ನನಗೀಗಲೇ ಉತ್ತರ ಬೇಕು ಇಲ್ಲದಿದ್ದರೆ ನಿಮ್ಮಿಬ್ಬರಿಗೂ ಜೈಲು ಶಿಕ್ಷೆ. 299 00:24:26,465 --> 00:24:30,344 ಇರಿ. ಒಂದು ಕ್ಷಣ ಇರಿ. ಇಲ್ಲೇನೋ ಅಪಾರ್ಥ ಆಗಿದೆ, ಜನರಲ್ ಮಿರೋನ್. 300 00:24:30,761 --> 00:24:32,555 ನನ್ನ ಸಂಪಾದಕರೊಂದಿಗೆ ಮಾತನಾಡಬೇಕು. 301 00:24:34,932 --> 00:24:39,145 ನಮ್ಮಿಬ್ಬರಿಗೂ ಅಷ್ಟೇ. ನ್ಯಾಷನಲ್ ಜಿಯೋಗ್ರಾಫಿಕ್ಕಿಗೆ ಕೆಲಸ ಮಾಡುವೆ ಎಂದು ಹೇಳಿದ. 302 00:24:41,272 --> 00:24:42,106 ಏನು? 303 00:24:43,191 --> 00:24:44,066 ನನ್ನೊಂದಿಗೆ ಬಾ. 304 00:24:44,942 --> 00:24:47,278 ಇರಿ, ಇರಿ, ಇರಿ. ಇಲ್ಲ, ಇಲ್ಲ, ಇಲ್ಲ. ಡೆಕ್ಲಾನ್. 305 00:24:47,361 --> 00:24:50,156 ಡೆಕ್ಲಾನ್. ಡೆಕ್ಲಾನ್. ಇರಿ. ಡೆಕ್ಲಾನ್. 306 00:24:50,531 --> 00:24:52,783 ಡೆಕ್ಲಾನ್! ಡೆಕ್ಲಾನ್! 307 00:24:53,451 --> 00:24:55,536 ಛೆ. ಡೆಕ್ಲಾನ್! 308 00:24:57,038 --> 00:24:58,414 ಇಲ್ಲ, ಇಲ್ಲ, ಇಲ್ಲ. ಛೆ! 309 00:25:00,791 --> 00:25:03,169 ಗೂಬೆ ನನ್ಮಗನೇ! ನೀನು ದಡ್ಡ ಕಣೋ. 310 00:25:04,545 --> 00:25:07,965 {\an8}ಈಓಡಿಯಿಂದ ನೊಂದವರಿಗೆ ರಕ್ಷಣೆ ಮತ್ತು ನ್ಯಾಯ ಬೇಕಿದೆ. 311 00:25:08,049 --> 00:25:12,261 ಹಿಂಸೆಯನ್ನು ನೀವು ತಡೆಯಬಯಸಿದರೆ, ವಾಷಿಂಗ್ಟನ್ನಿಗೆ ಇರುವುದು ಒಂದೇ ಆಯ್ಕೆ. 312 00:25:12,637 --> 00:25:16,515 ಸಹಜತೆಗೆ ಮರಳಲು ಡೇನಿಯಲ್ ಡ್ಯಾಂಡನ್ ಒಬ್ಬರೇ ನಮ್ಮ ಭರವಸೆ. 313 00:25:16,599 --> 00:25:20,144 ಸುರಕ್ಷತೆಗೆ ಮರಳಲು. ಈ ಪ್ರಚಾರದ ಅನುಮೋದಕರು ಡೇನಿಯಲ್ ಡ್ಯಾಂಡನ್. 314 00:25:22,104 --> 00:25:23,689 ಹೇ. ಏನು ಮಾಡುತ್ತಿರುವೆ? 315 00:25:25,900 --> 00:25:29,403 ಆ ನಕಲಿ, ಸುಳ್ಳುಗಾರ, ಬಂಡವಾಳಶಾಹಿ ಮೇಯರ್ ಬಗ್ಗೆ ಕೆಟ್ಟದಾಗಿ ಪ್ರಕಟಿಸುತ್ತಿರುವೆಯಾ? 316 00:25:31,280 --> 00:25:34,992 "ಆ ದುಬಾರಿ ಶೂಗಳ ಸೂಳೆ ಬೇಯದ ಕೋಳಿಯಿದ್ದಂತೆ." 317 00:25:37,411 --> 00:25:41,290 ಕೋಳಿಯ ಬಗ್ಗೆ ನಾನು ಪ್ರಕಟಿಸಲಿಲ್ಲ. ಒಪ್ಪಿಗೆ ಸೂಚಿಸಿದೆ ಅಷ್ಟೇ. 318 00:25:43,459 --> 00:25:47,296 ನಿನ್ನ ರಹಸ್ಯ ಪೊಲೀಸರು ಅದನ್ನು ಕಂಡುಹಿಡಿದರೇ? 319 00:25:48,047 --> 00:25:51,884 ರಹಸ್ಯ ಪೊಲೀಸರು ನನ್ನ ಸಾಮಾಜಿಕ ಮಾಧ್ಯಮದ ತಂಡ ಅಂದರೆ, ಹೌದು. 320 00:25:52,009 --> 00:25:54,470 ಅದು ಕಷ್ಟವಾಗಲಿಲ್ಲ, ಜೋಸ್. ಏನೇ ಇದು? 321 00:25:55,137 --> 00:25:56,514 ಕ್ಷಮಿಸು. ನಾನು ಕೋಪದಲ್ಲಿದ್ದೆ. 322 00:25:57,556 --> 00:25:58,599 ಯಾಕೆ? 323 00:25:59,475 --> 00:26:01,769 ಸಾರ್ವಜನಿಕ ವ್ಯಕ್ತಿಯಾಗಲು ನೀನು ಬಯಸಿದೆ. 324 00:26:02,144 --> 00:26:03,104 ನೀನು ಆಯ್ಕೆ ಮಾಡಿದೆ. 325 00:26:03,187 --> 00:26:05,898 ಎಲ್ಲಾ ಸಮಯದಲ್ಲೂ 326 00:26:05,982 --> 00:26:09,902 ಸಾರ್ವಜನಿಕರ ನಡುವೆ ಪರಿಪೂರ್ಣಳಾಗಿರಲು ನಾನು ಬಯಸಲಿಲ್ಲ. 327 00:26:09,986 --> 00:26:11,696 ನೀನು ಪರಿಪೂರ್ಣವಾಗಿರಬೇಕಿಲ್ಲ. 328 00:26:12,905 --> 00:26:13,906 ಪರಿಪೂರ್ಣವಾಗಿರುವೆ. 329 00:26:14,448 --> 00:26:15,366 ಅಮ್ಮ. 330 00:26:15,449 --> 00:26:18,995 ಅಂದರೆ, ಕೆಲವು ವಿಚಾರಗಳನ್ನು ಪ್ರಕಟಿಸದಂತೆ ನಾನು ನಿನಗೆ ನಿರ್ದಿಷ್ಟವಾಗಿ ಹೇಳಿದೆ. 331 00:26:19,078 --> 00:26:23,332 ಅದರಲ್ಲಿ ನಾನು ಕಂಡ ಬಗೆ ನನಗೆ ಇಷ್ಟವಾಗಲಿಲ್ಲ, ಆದರೂ ನೀನು ಪ್ರಕಟಿಸಿದೆ. 332 00:26:25,459 --> 00:26:28,462 ಕೆಲವೊಮ್ಮೆ ನನ್ನನ್ನು ಬಳಸಿದಂತೆ ಅನಿಸುತ್ತದೆ. 333 00:26:28,629 --> 00:26:32,258 ಅಂದರೆ ನಿನ್ನ ಕೆಲಸಕ್ಕಾಗಿ ನಮ್ಮ ಕುಟುಂಬದ ರೂಪವನ್ನು ಮಾರಿಕೊಂಡಂತೆ. 334 00:26:33,718 --> 00:26:34,677 ಇದು ವಿಷಾದಕರ. 335 00:26:37,013 --> 00:26:39,557 ನನಗೆ ಅರಿವಾಗಲಿಲ್ಲ, ಆದರೆ ನೀನು ಸರಿ ಹೇಳಿದೆ. 336 00:26:43,060 --> 00:26:45,896 ನೀವು ಮಕ್ಕಳು, ನಾನು ಅತ್ಯಂತ ಹೆಮ್ಮೆಪಡುವುದು ನಿಮ್ಮ ಬಗ್ಗೆಯೇ. 337 00:26:46,480 --> 00:26:51,861 ಕೆಲವೊಮ್ಮೆ ಅದನ್ನು ಹಂಚಿಕೊಳ್ಳಬಯಸುವೆ, ಆದರೆ ನಿಮಗೆ ಎಂದಿಗೂ ಬೇಜಾರು ಮಾಡಲಾರೆ. 338 00:26:53,738 --> 00:26:57,116 ಅಂತರ್ಜಾಲದಲ್ಲಿ ನನ್ನನ್ನು ಅಣಕಿಸುವುದರ ಬದಲು ನನ್ನೊಂದಿಗೆ ಮಾತನಾಡಬೇಕಿತ್ತು. 339 00:26:59,535 --> 00:27:00,453 ನನ್ನನ್ನು ಕ್ಷಮಿಸು. 340 00:27:00,703 --> 00:27:02,079 ಸರಿ. ಧನ್ಯವಾದ. 341 00:27:02,788 --> 00:27:08,753 ನೀನು ಮಾಡುತ್ತಿದ್ದುದನ್ನು ಯಾಕೆ ಮಾಡುತ್ತಿದ್ದೆ ಎಂದು ನನಗೆ ಗೊತ್ತಿರಲಿಲ್ಲ, ಆದರೀಗ ಅರ್ಥವಾಗಿದೆ. 342 00:27:10,463 --> 00:27:15,051 ಡ್ಯಾಂಡನ್ ಏನು ಮಾಡ್ತಿದ್ದಾನೆ ನೋಡುತ್ತಿರುವೆಯಾ? ಅವನು ಈ ವಾರದ ಹೊಸ ಗಂಡು ಬಲಿಪಶು, 343 00:27:15,134 --> 00:27:18,721 ಮತ್ತು ಅಲಬಾಮಾದ ಕ್ಲೈಡ್ ಮಾಂಟ್ಗೊಮೆರಿ ವಿಕೃತಕಾಮಿಯಂತೆ ಕಾಣುತ್ತಾನೆ. 344 00:27:18,804 --> 00:27:22,433 ತನ್ನ ಊರಿನ ವೀರನಂತೆ ಜನರ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾನೆ. 345 00:27:23,768 --> 00:27:25,019 ಅದು ತುಂಬಾ ಅಸಹ್ಯಕರ. 346 00:27:25,353 --> 00:27:27,813 ಸ್ಪಷ್ಟವಾಗಿ ಅದು ಭಯಗೊಳಿಸುವುದಲ್ಲದೆ ಬೇರೇನೂ ಅಲ್ಲ. 347 00:27:28,481 --> 00:27:31,567 ಆ ಹುಡುಗಿಯರನ್ನು ಗುರಿಪಡಿಸುವುದು ತುಂಬಾನೇ ಅಪಾಯಕಾರಿ. 348 00:27:32,777 --> 00:27:34,028 ನೀನು ಅವನನ್ನು ತಡೆಯಬೇಕು. 349 00:27:35,905 --> 00:27:36,864 ನಾವು ತಡೆಯುವೆವು. 350 00:27:38,449 --> 00:27:39,909 ಮಿಂಚುವ ಬೆರಳುಗಳು ಒಂದಾಗಿ? 351 00:27:46,332 --> 00:27:47,166 ಕ್ಷಮಿಸು. 352 00:27:47,625 --> 00:27:48,626 ಪರವಾಗಿಲ್ಲ. 353 00:27:48,709 --> 00:27:50,169 ಸರಿ, ನೀವಿಬ್ಬರೂ. 354 00:27:50,795 --> 00:27:53,047 ನಡೆಯುವ ಶೂಗಳನ್ನು ಧರಿಸಿ, ಜಾಕೆಟ್ ಹಾಕಿಕೊಳ್ಳಿ. 355 00:27:53,130 --> 00:27:54,965 -15 ನಿಮಿಷದಲ್ಲಿ ಹೊರಡುತ್ತೇವೆ. -ಏನು? 356 00:27:55,049 --> 00:27:56,717 -ಎಲ್ಲಿಗೆ? -ಮಜಾ ಇರುವ ಜಾಗಕ್ಕೆ. 357 00:27:56,801 --> 00:28:00,179 ಸುಮ್ಮನೆ ಪ್ರವಾಸಕ್ಕೆ ಬರಲಾರೆ. ನಾನೊಂದು ಭಾಷಣವನ್ನು ತಯಾರಿಸಿಕೊಳ್ಳಬೇಕು. 358 00:28:00,262 --> 00:28:04,725 -ಮತ್ತು ರಾತ್ರಿ ನಾನು ರಯಾನ್ ಜೊತೆ ಹೋಗಬೇಕು. -ನನಗೆ ಬೇಕಿಲ್ಲ. ಆಯ್ತಾ? ನನಗೆ ಬೇಕಿಲ್ಲ. 359 00:28:04,892 --> 00:28:08,896 ನಾವು ಒಂದು ನಿಜವಾದ ಕುಟುಂಬದಂತೆ ಸಮಯ ಕಳೆಯಬೇಕು, ಯಾವುದೋ ನಕಲಿ ಕುಟುಂಬದಂತಲ್ಲ, 360 00:28:08,979 --> 00:28:12,400 ನಕಲಿ ಉಪಹಾರ ತಯಾರಿಸಿಕೊಂಡು, ನಕಲಿ ಕೆಲಸ ಮಾಡಿಕೊಂಡು. ಈಗಲೇ ಹೊರಡಬೇಕು. 361 00:28:12,900 --> 00:28:14,485 ಸರಿ. ಇಜ್ಜಿ ಮತ್ತು ಮ್ಯಾಟಿ? 362 00:28:25,663 --> 00:28:27,748 ದನಿಯಿಲ್ಲದ ಹುಡುಗಿ ನೀನಾಗಿದ್ದೆ. 363 00:28:28,165 --> 00:28:30,376 ಈಗ ಇಡೀ ಪ್ರಪಂಚ ಕೇಳುತ್ತಿದೆ. 364 00:28:34,588 --> 00:28:36,507 ಸಾಕು. ಸುಮ್ಮನೆ ಹಣ ಹಿಂತಿರುಗಿಸು. 365 00:28:36,590 --> 00:28:38,592 ಯಾವುದು ಸಾಕು? ನಂಜೊತೆ ಮಾತನಾಡೋದಾ? 366 00:28:46,475 --> 00:28:49,520 {\an8}ಒಳ್ಳೆಯ ಜಾದೂ. ಹೇಗೆ ಮಾಡುವೆ? 367 00:28:57,570 --> 00:28:59,321 ನನ್ನ ಉಡುಗೊರೆ ದೇವರ ವರ. 368 00:29:00,406 --> 00:29:04,034 ಹಹಾ. ನನಗೆ ಸುಳ್ಳು ಹೇಳಬೇಡ. ನನ್ನ ವಿಡಿಯೋಗಳನ್ನು ನೋಡಿರುವೆಯಾ? ಅದು ನಿಜವಾದ ಶಕ್ತಿ ಅಂದರೆ 369 00:29:16,881 --> 00:29:21,802 ಬಂದು ನಮ್ಮೊಂದಿಗೆ ಸೇರು. ನಿನಗೆ ಇಲ್ಲಿ ಮನೆ ಇದೆ 370 00:29:21,886 --> 00:29:27,850 ನನಗೆ ಮನೆ ಇದೆ. ನಿಮ್ಮ ಸಂಘ ಸೇರಬೇಕಿಲ್ಲ. ಹೇಗೆ ಮಾಡುವೆ ಎಂದು ಹೇಳು ಅಷ್ಟೇ 371 00:29:32,354 --> 00:29:34,190 ನಿನಗೇನು ತೊಂದರೆ ಬೇಕಾ? 372 00:29:35,357 --> 00:29:37,943 {\an8}ನಿನಗೆ ನಾನು ಸಾಬೀತುಪಡಿಸಬೇಕಿಲ್ಲ 373 00:29:38,027 --> 00:29:39,320 {\an8}ಸುಮ್ಮನೆ ದುಡ್ಡು ಕೊಡೋಲೋ. 374 00:29:40,362 --> 00:29:46,327 ಇದನ್ನು ಸುಳ್ಳುಗಾರರು ಹೇಳುತ್ತಾರೆ. ಏನಾದರಾಗಲಿ. ಹೇಗೂ ನಾನು ನಿನಗಿಂತ ಬಲಶಾಲಿ 375 00:29:49,079 --> 00:29:51,040 ಹಾಗಿದ್ದರೆ ನನ್ನನ್ನು ಬಂದು ಹುಡುಕೇ ಮುಂಡೆ 376 00:29:51,123 --> 00:29:52,333 ಆಯ್ತೇ, ಮುಂಡೆ. 377 00:29:53,083 --> 00:29:55,127 -ನನ್ನ ಮುಖದಿಂದ ದೂರ ಸರಿ. -ಏಯ್. 378 00:29:58,297 --> 00:29:59,882 ಸಾಕಿನ್ನು. ದುಡ್ಡು ಕೊಡೋ. 379 00:30:04,345 --> 00:30:05,763 ಬೇವರ್ಸಿ. ದರಿದ್ರದವನೇ. 380 00:30:05,846 --> 00:30:08,807 -ನಾನು ನೋಡಿಕೊಳ್ಳುತ್ತಿದ್ದೆ. -ಹೌದು. ಖಂಡಿತ. 381 00:30:13,312 --> 00:30:16,607 ಬನ್ನಿ, ಕ್ಲೆಯರಿ-ಲೋಪೆಜ್ ತಂಡ. ಜೋಸ್, ಸ್ವಲ್ಪ ಸಹಾಯ ಮಾಡುವೆಯಾ? 382 00:30:16,690 --> 00:30:19,068 -ಮಾಡಲೇಬೇಕಾ? -ಇದು ನೋಡುವ ಆಟ ಅಲ್ಲ, ಚಿನ್ನ. 383 00:30:19,151 --> 00:30:21,153 -ಕೆಳಗೆ ಎಳೆ. -ಇಲ್ಲೇನು ಮಾಡುತ್ತಿದ್ದೇವೆ? 384 00:30:21,237 --> 00:30:23,072 ಆಯ್ತು. ಬನ್ನಿ. ಅದನ್ನು ಒಳಗೆ ಹಾಕಿ. 385 00:30:23,572 --> 00:30:24,698 ನೋಡಿ ಅದನ್ನು. 386 00:30:25,574 --> 00:30:27,576 ಅದು ಸಕ್ಕತ್ತಾಗಿದೆ. ನಾನು ಹೇಳುವೆ. 387 00:30:27,660 --> 00:30:29,870 ಇಲ್ಲಿಂದ ನೀವೇ ಮಾಡಿ. ನಿಮ್ಮಲ್ಲಿ ನಂಬಿಕೆ ಇದೆ. 388 00:30:35,292 --> 00:30:38,712 ನಾವು ಇಲ್ಲಿಗೆ ಮೊದಲ ಬಾರಿ ಬಂದಿದ್ದು ನೆನಪಿದೆಯಾ? ಜೋಸ್ ಪುಟ್ಟ ಮಗುವಾಗಿದ್ದಳು. 389 00:30:38,796 --> 00:30:40,422 -ನಾವೂ ಮಕ್ಕಳಾಗಿದ್ದೆವು. -ಹೌದು. 390 00:30:40,506 --> 00:30:43,926 ನಮ್ಮಲ್ಲಿ ದುಡ್ಡಿರಲಿಲ್ಲ. ಮೂವರಿಗೆ ಒಂದೇ ಮಲಗುವ ಚೀಲ ಇತ್ತು. 391 00:30:44,009 --> 00:30:48,222 ಹೌದು, ಆದರೆ ತುಂಬಾ ಸುಖವಾಗಿತ್ತು. ನೆನಪಿದೆಯಾ? ಬೆಂಕಿಯ ಬಳಿ ರಾತ್ರಿ ಎಲ್ಲಾ ಎದ್ದಿದ್ದೆವು. 392 00:30:49,014 --> 00:30:53,686 ನೆನಪಿದೆ. ನೀನು ಆ ಪೆದ್ದು ಹಾಡನ್ನು ಹಾಡಿದ್ದು ನೆನಪಿದೆ. ನೀನು ನಿಲ್ಲಿಸಲೇ ಇಲ್ಲ. 393 00:30:53,769 --> 00:30:56,939 ಲಾ ಕುಕರಾಚಾ? ಇದುವರೆಗೂ ಬರೆಯಲಾದ ಅತ್ಯಂತ ಶ್ರೇಷ್ಠ ಹಾಡುಗಳಲ್ಲಿ ಒಂದು? 394 00:30:57,022 --> 00:31:00,109 -ತಮಾಷೆ ಮಾಡುತ್ತಿರುವೆಯಾ? -ಒಪ್ಪದಿರಲು ಕ್ಷಮಿಸು. ತಮಾಷೆ ಮಾಡ್ತಿಲ್ಲ. 395 00:31:00,192 --> 00:31:01,860 -ರಾಬ್. -ಮಾರ್ಗೋ. 396 00:31:02,653 --> 00:31:05,322 -ನೀನೇ ಅದನ್ನು ಕೇಳಿದ್ದು. ನೀನೇ. -ಇಲ್ಲ. ನಾನು ಕೇಳಲಿಲ್ಲ. 397 00:31:05,406 --> 00:31:07,491 -ನೀನು ಕೇಳಿದೆ. -ಇಲ್ಲ. ಇಲ್ಲ, ದಯವಿಟ್ಟು. 398 00:31:11,078 --> 00:31:12,079 ಎಲ್ಲರೂ. 399 00:31:17,751 --> 00:31:18,752 ನೋಡು? ಅವರಿಗೂ ಗೊತ್ತು. 400 00:31:22,047 --> 00:31:26,051 ಮ್ಯಾಟಿ, ಏನೋ ಇದು ವಿಚಿತ್ರ? ಏನೋ ನಿನಗೆ ಬಂದಿರುವ ದೊಡ್ಡ ರೋಗ, ಹಾಳಾದವನೇ? 401 00:31:26,135 --> 00:31:28,220 -ಏನು ನಡೆಯುತ್ತಿದೆ? -ನಿಲ್ಲಿಸಿ ಅದನ್ನು. 402 00:31:28,304 --> 00:31:32,558 -ಸಾರ್ವಜನಿಕ ಸ್ಥಳದಲ್ಲಿದ್ದ. ನನಗೆ ಹಕ್ಕಿದೆ. -ನೀನೇನು ಮಾಡಿರುವೆ ನಿನಗೆ ಗೊತ್ತಿಲ್ಲ. 403 00:31:33,434 --> 00:31:35,394 ನನ್ನನ್ನು ಚಿತ್ರೀಕರಿಸಿದ. ರಯಾನನ್ನೂ ಸಹ. 404 00:31:35,477 --> 00:31:36,854 ನಾವು ಏನನ್ನು ನೋಡುತ್ತಿದ್ದೇವೆ? 405 00:31:38,939 --> 00:31:41,734 ರಯಾನಲ್ಲಿ ಕೂಡ ಇದೆ. ಈಓಡಿ. 406 00:31:45,029 --> 00:31:47,489 ನನಗೆ ಅರ್ಥವಾಗುತ್ತಿಲ್ಲ. ಅಂದರೆ, ಹೇಗೆ? 407 00:31:48,782 --> 00:31:52,620 ಅವನು ದ್ವಿಲಿಂಗಿ. ನನ್ನಲ್ಲಿ ಹೇಳಿಕೊಳ್ಳಲು ತುಂಬಾ ಧೈರ್ಯ ಮಾಡಿದ. 408 00:31:52,703 --> 00:31:54,872 ಈಗ ಅರ್ಬನ್ಡಾಕ್ಸ್ ತುಂಬಾ ಇದ್ದಾನೆ. 409 00:31:54,955 --> 00:31:56,582 ಮಾಹಿತಿಯ ಸ್ವಾತಂತ್ರ್ಯ. ದೇವರೇ. 410 00:31:56,665 --> 00:32:00,169 ನಿನ್ನ ಅಕ್ಕನಿಗೆ ಹೀಗೆ ಮಾಡುವೆ ಎಂದು ನಂಬಲಾಗುತ್ತಿಲ್ಲ, ನಿನ್ನ ಕುಟುಂಬಕ್ಕೆ. 411 00:32:00,252 --> 00:32:03,756 ಇದು ದಡ್ಡ ಕೆಲಸ, ಆದರೂ ಬಿಡಿ. ಅವನ ಮೇಲೆರಗಬೇಡಿ. 412 00:32:03,839 --> 00:32:06,383 ನನ್ನನ್ನು ದ್ವೇಷಿಸುತ್ತಾನೆ. ಎಂದಿಗೂ ನನ್ನ ಮಾತನಾಡಲ್ಲ. 413 00:32:06,467 --> 00:32:08,177 -ಪ್ರಯೋಗಾಲಯಕ್ಕೆ ಹೋಗುತ್ತಾನೆ. -ಇಲ್ಲ. 414 00:32:08,260 --> 00:32:10,095 ಪ್ರಯೋಗಾಲಯದಲ್ಲೇ ಇರಬೇಕು. ಅವನು ಹುಚ್ಚ. 415 00:32:10,179 --> 00:32:12,181 -ಹೇ. -ಸಾಕು ಎಂದು ನಿನಗೆ ಹೇಳಿದೆವು. 416 00:32:12,264 --> 00:32:15,267 ಒಂಟಿ ಕಣ್ಣಿನ ಕುರೂಪಿ. ದೇವರಾಣೆ, ನಿನ್ನನ್ನು ಕೊಂದುಬಿಡುವೆ. 417 00:32:24,735 --> 00:32:25,653 ಅದ್ಭುತ. 418 00:32:27,112 --> 00:32:28,989 ಇನ್ನು ನಮ್ಮಲ್ಲಿ ಯಾರೂ ಸುರಕ್ಷಿತರಲ್ಲ. 419 00:32:29,657 --> 00:32:32,660 -ತಡಿ, ಮ್ಯಾಟಿ. ಎಲ್ಲಿಗೆ ಹೋಗುತ್ತಿರುವೆ? -ರಯಾನನ್ನು ಎಚ್ಚರಿಸಬೇಕು. 420 00:32:41,585 --> 00:32:43,253 ನನಗೆ ಯಾವಾಗ ಹೇಳುವವಳಿದ್ದೆ? 421 00:32:45,756 --> 00:32:46,965 ಪ್ರಚಾರದ ನಂತರ. 422 00:32:47,049 --> 00:32:49,968 -ಪ್ರಚಾರದ ನಂತರವೇ? -ನಿನ್ನಿಂದ ಸುಳ್ಳು ಹೇಳಿಸಬೇಕಿರಲಿಲ್ಲ. 423 00:32:50,052 --> 00:32:52,638 -ಹೀಗೆ ಗೊತ್ತಿಲ್ಲದಂತಿರಬಹುದು. -ಸಾಕು ಸುಮ್ಮನಿರು. 424 00:32:52,721 --> 00:32:56,558 ನೆನಪಿರಲಿ, ನಿನ್ನ ವೃತ್ತಿಯನ್ನು ಅಪಾಯಕ್ಕೊಡ್ಡುವ ಮಾಹಿತಿ ಸೋರಿಸಿದ್ದು ನೀನು. 425 00:32:56,642 --> 00:32:57,810 ನಾನೇನೂ ಮುಚ್ಚಿಡಲಿಲ್ಲ. 426 00:32:57,893 --> 00:33:01,563 ನೀನು ಜೈಲಿಗೆ ಹೋಗಿ ನಮ್ಮ ಕುಟುಂಬ ನಾಶವಾಗ್ತಿತ್ತು. ನೀನು ನನಗೆ ಹೇಳಲಿಲ್ಲ. 427 00:33:01,647 --> 00:33:04,608 ಮಾರ್ಗೋ, ನಾನು ಅದನ್ನೇ ಮಾಡಲು ಪ್ರಯತ್ನಿಸುತ್ತಿರುವುದು. 428 00:33:04,692 --> 00:33:07,528 ಸೆನೆಟ್ ಚುನಾವಣೆಯ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಿದ್ದೆ, 429 00:33:07,611 --> 00:33:09,697 ದರಿದ್ರ ಪತ್ರಿಕಾಗೋಷ್ಠಿಯ ಬಗ್ಗೆ, 430 00:33:09,780 --> 00:33:12,991 ಮಕ್ಕಳ ಬಗ್ಗೆ, ಎಲ್ಲದರ ಬಗ್ಗೆ, ನೀನು ನನ್ನ ಬಾಯಿ ಮುಚ್ಚಿಸುತ್ತಿದ್ದೆ. 431 00:33:19,456 --> 00:33:21,959 -ನಾನು… -ಬಿಟ್ಟಾಕು. ನಾನು ಮ್ಯಾಟಿಯನ್ನು ಹುಡುಕುವೆ. 432 00:33:24,211 --> 00:33:26,004 -ಸರ್. -ಬೇಡ. ನನ್ನ ಹಿಂದೆ ಬರಬೇಡ. 433 00:33:30,926 --> 00:33:33,011 ವಾಷಿಂಗ್ಟನ್ ಗವರ್ನರ್ ಡೇನಿಯಲ್ ಡ್ಯಾಂಡನ್ 434 00:33:33,095 --> 00:33:36,473 ಈಓಡಿ ಹಿಂಸೆಯ ಬಾಧಿತರಿಗೆ ರಾಷ್ಟ್ರೀಯ ಅರಿವನ್ನು ಮೂಡಿಸುತ್ತಿದ್ದಾರೆ. 435 00:33:36,557 --> 00:33:39,184 ಇಂದಿನ ನಮ್ಮ ಅತಿಥಿಯ ಪತಿ ತಮ್ಮ ಸಾಕುಮಗಳ 436 00:33:39,351 --> 00:33:41,019 ಭೀಕರ ದಾಳಿಯಿಂದಲೇ ಕೊಲೆಗೀಡಾದರು. 437 00:33:41,103 --> 00:33:43,981 ಶ್ರೀಮತಿ ಮಾಂಟ್ಗೊಮೆರಿ ಮಗಳಿಗೆ ಒಂದು ಸಂದೇಶ ಕೊಡಬಯಸುತ್ತಾರೆ. 438 00:33:44,064 --> 00:33:45,399 ಆ್ಯಲಿಸನ್. 439 00:33:46,859 --> 00:33:49,027 ನಿನ್ನೊಂದಿಗೆ ಮಾತನಾಡಬೇಕಷ್ಟೆ, ಚಿನ್ನ. 440 00:33:49,778 --> 00:33:51,864 ದಯವಿಟ್ಟು ನನಗೆ ಕರೆ ಮಾಡು. 441 00:33:54,074 --> 00:33:58,370 ಫೆಬ್ರವರಿ 27ರಿಂದ ಆ್ಯಲಿಸನ್ ಬಗ್ಗೆ ನಿಮಗೆ ಗೊತ್ತಿದ್ದರೆ ಅಥವಾ ಅವಳನ್ನು ನೋಡಿದ್ದರೆ, 442 00:33:58,454 --> 00:34:01,665 ದಯಮಾಡಿ ತೆರೆಯ ಕೆಳಗಿರುವ ಸಂಖ್ಯೆಗೆ ಕರೆ ಮಾಡಿ. 443 00:34:02,499 --> 00:34:07,045 ಕ್ಲೈಡ್ ಮಾಂಟ್ಗೊಮೆರಿ ಒಳ್ಳೆಯ ಕ್ರೈಸ್ತ ವ್ಯಕ್ತಿ. ಆತ ಉದಾರಿ, ಸಮುದಾಯದವರ ಮೆಚ್ಚುಗೆ ಗಳಿಸಿದ್ದರು. 444 00:34:07,129 --> 00:34:07,963 ನನಗೆ ಗೊತ್ತಿತ್ತು. 445 00:34:08,046 --> 00:34:10,466 ಇಂತಹ ಅರ್ಥಹೀನ ಸಾವುಗಳನ್ನು ಬಿಗಿ ಕಾನೂನು ಕ್ರಮಗಳಿಂದ 446 00:34:10,549 --> 00:34:12,926 ತಡೆಯಬಹುದು ಎಂದು ಗವರ್ನರ್ ಡ್ಯಾಂಡನ್ ಹೇಳುತ್ತಾರೆ. 447 00:34:13,051 --> 00:34:15,429 ಇದರ ಬಗ್ಗೆ ನಿಮ್ಮ ಅಭಿಪ್ರಾಯ, ಶ್ರೀಮತಿ ಮಾಂಟ್ಗೊಮೆರಿ? 448 00:34:15,637 --> 00:34:18,474 -ಅದು ಸರಿ ಅನಿಸದು. -ಇಲ್ಲ, ಅನಿಸುವುದಿಲ್ಲ. 449 00:34:19,308 --> 00:34:23,061 ಅಯ್ಲಿ ಅಲ್ಲಿದ್ದಳೆಂದರೆ, ಅವಳನ್ನು ಇಲ್ಲಿಗೆ ಕರೆತರಬೇಕು. 450 00:34:25,147 --> 00:34:27,065 -ಬೇಡ. -ಆಕೆಯನ್ನು ತಡೆ. 451 00:34:27,775 --> 00:34:31,028 ನಿನ್ನ ಕೈ ತೆಗಿ, ಆ್ಯಲಿಸನ್. 452 00:34:31,111 --> 00:34:32,821 ಆಕೆಯನ್ನು ತಡೆ. 453 00:34:33,864 --> 00:34:35,449 ನನ್ನನ್ನು... 454 00:34:38,619 --> 00:34:40,037 ಆಲೋಚನೆಗಳು ವಿದ್ಯುತ್ತಿನಂತೆ. 455 00:34:48,295 --> 00:34:49,463 ಅವಳ ತಲೆಯೊಳಗೆ ಹೋಗು. 456 00:34:58,639 --> 00:35:00,265 ಅವಳ ಮನ ಬದಲಾಯಿಸು. 457 00:35:20,118 --> 00:35:23,747 ಸೋದರಿ ವೆರೋನಿಕಾ? ಆರಾಮವಾಗಿದ್ದೀರಾ? 458 00:35:28,252 --> 00:35:29,086 ಈವ್? 459 00:35:29,753 --> 00:35:33,382 ಏನು ನಡೆಯುತ್ತಿದೆ? ಈವ್. ಸೋದರಿ ವೆರೋನಿಕಾ? ಏನಾಗುತ್ತಿದೆ? ಸೋದರಿ ವೆರೋನಿಕಾ? 460 00:35:57,614 --> 00:35:59,032 -ಐದು ನಿಮಿಷಗಳು. -ಸರಿ. 461 00:35:59,116 --> 00:36:01,034 ಸುಮ್ಮನೆ ಹಲೋ ಹೇಳಿ ಬರ್ತೀನಿ. 462 00:36:01,118 --> 00:36:03,996 -ಸಮಯ ಹಾಳು ಮಾಡಬೇಡ. -ಬಾಯ್ಮುಚ್ಚು. ಇಂದು ನನ್ನ ಹುಟ್ಟುಹಬ್ಬ. 463 00:36:04,079 --> 00:36:06,373 -ನೀನು ಬಾಯಿ ಮುಚ್ಚು. ಬಾಯಿ ಮುಚ್ಚು. -ಬಾಯಿ ಮುಚ್ಚು. 464 00:36:06,456 --> 00:36:10,252 -ನೀನೇನು ಮಾಡುತ್ತಿರುವೆ? ವಸೂಲಿ ಮಾಡೋದು ನಾನು. -ಅಪ್ಪ ನಿನಗೆ ಸಹಾಯ ಬೇಕಂದುಕೊಂಡರು. 465 00:36:10,335 --> 00:36:13,463 ನೀನು ಸಹಾಯ ಅಲ್ಲ. ನೀನೊಬ್ಬ ದಡ್ಡಿ. ನೀನು ಸತ್ತರೆ ಸಾಕು. 466 00:36:13,547 --> 00:36:15,716 -ನನ್ನನ್ನು ನೋಡಿ ನಗಬೇಡ. -ಬಿಡು ನನ್ನನ್ನು. 467 00:36:19,219 --> 00:36:21,388 ಅಯ್ಯೋ. ಅಯ್ಯೋ. ಅಯ್ಯೋ. 468 00:36:27,769 --> 00:36:30,022 -ಕ್ಷಮಿಸು. -ಅಯ್ಯೋ. ಬಿಡು ನನ್ನನ್ನು. 469 00:36:30,731 --> 00:36:32,900 ಒಳಗೆ ಬಾ. ಅವರು ನಿನ್ನನ್ನು ನೋಡಿಕೊಳ್ಳುತ್ತಾರೆ. 470 00:36:35,402 --> 00:36:37,738 ಇಂದು ರಾತ್ರಿ ನೃತ್ಯದ ವೇದಿಕೆಯ ಮೇಲೆ ಕಿಚ್ಚು 471 00:36:37,821 --> 00:36:40,282 ಹತ್ತಿಸುವ ಮಿಂಚಿನ ಹುಡುಗಿಯರಿಗೆ ಇದು ಅರ್ಪಣೆ. 472 00:36:47,664 --> 00:36:48,916 ಹುಟ್ಟುಹಬ್ಬದ ಶುಭಾಶಯ. 473 00:36:51,835 --> 00:36:53,545 ನಿಮ್ಮಮ್ಮನನ್ನು ನೆನೆಸಿಕೊಳ್ತೇವೆ. 474 00:36:55,213 --> 00:36:56,882 ಮತ್ತೆ, ಪೊಲೀಸರು ಏನಂದ್ರು? 475 00:37:00,594 --> 00:37:02,930 ತಪ್ಪಾದ ಮನೆಗೆ ಕಳ್ಳತನಕ್ಕೆ ಬಂದಿದ್ದರು ಅಂತ. 476 00:37:04,306 --> 00:37:05,557 ಡೆರ್ರಿಕ್ಕಿಗೆ ಏನನ್ಸುತ್ತೆ? 477 00:37:07,184 --> 00:37:08,018 ಯಾರು? 478 00:37:08,769 --> 00:37:12,481 ನಿಮ್ಮಮ್ಮನ ಪ್ರಿಯಕರ. ನಿನಗೆ ಹೇಳಬೇಕು ಅಂದುಕೊಂಡಿದ್ದಳು… 479 00:37:13,357 --> 00:37:14,608 ಡೆರ್ರಿಕ್ ಯಾರು? 480 00:37:18,278 --> 00:37:20,656 -ಡೆರ್ರಿಕ್ ಯಾರು? -ಡೆರ್ರಿಕ್ ರೀನಾ. 481 00:37:21,531 --> 00:37:24,701 ಕ್ರಿಸ್ಟಿನಾ ರೀನಾ, ಅವರಿಗೆ ಒಂದು ವೇಳೆ ಮದುವೆಯಾಗಿದ್ದಿದ್ದರೆ. 482 00:37:24,785 --> 00:37:25,744 ಮದುವೆ? 483 00:37:26,286 --> 00:37:28,497 -ಯಾಕೆ ಹೇಳಿದೆ? -ನೀನೇ ಅವನ ಬಗ್ಗೆ ಹೇಳಿದ್ದು. 484 00:37:28,580 --> 00:37:30,749 ಹಾಂ, ಆದರೆ ನೀನು ಹೇಳಬೇಕಾಗಿರಲಿಲ್ಲ… 485 00:37:31,416 --> 00:37:32,250 ಕ್ಷಮಿಸು. 486 00:37:32,918 --> 00:37:33,919 ತುಂಬಾ ಅವಸರ ಪಟ್ಟೆ. 487 00:37:34,086 --> 00:37:34,920 ರಾಕ್ಸಿ! 488 00:37:49,685 --> 00:37:50,519 ಧನ್ಯವಾದ. 489 00:37:58,318 --> 00:37:59,361 ಬಾ, ರಾಕ್ಸ್. 490 00:38:15,877 --> 00:38:16,878 ರಾಕ್ಸಿ. 491 00:38:21,466 --> 00:38:24,094 ಇದರಲ್ಲಿ 10,000 ಇದೆ. ನಿನಗೆ ಸಾಕಾಗುವಷ್ಟು. 492 00:38:26,805 --> 00:38:29,224 -ಏನು ಹೇಳುತ್ತಿರುವೆ? -ಬಾಯಿ ಮುಚ್ಚಿಕೊಂಡು ಕೇಳಿಸಿಕೋ. 493 00:38:31,351 --> 00:38:33,103 ನೀ ನನ್ ಮದುವೆಗೆ ಬರೋದು ಬೇಕಿರಲಿಲ್ಲ. 494 00:38:35,188 --> 00:38:36,356 ಅಮ್ಮನಿಗೂ ಅಷ್ಟೇ. 495 00:38:37,691 --> 00:38:42,320 ಆಮೇಲೆ, ಒಂದು ವಾರದ ಹಿಂದೆ, ನಮಗೆ ಬೇಕಿರುವುದು ಮುಖ್ಯವಲ್ಲ ಎಂದು ಬರ್ನಿ ಹೇಳಿದರು. 496 00:38:44,406 --> 00:38:45,365 ನೀನು ಬರಬೇಕು. 497 00:38:50,829 --> 00:38:52,330 ನೀನವರಿಗೆ ಅಲ್ಲಿರಬೇಕು, ರಾಕ್ಸ್. 498 00:38:53,749 --> 00:38:55,167 ನಿಮ್ಮಮ್ಮನ ಮನೆಯಿಂದ ಹೊರಗೆ. 499 00:39:05,594 --> 00:39:06,470 ಛೆ. 500 00:39:08,388 --> 00:39:12,267 ತಡಿ. ಓಯ್. ಅವರೇನಾ ಎಂದು ನೀನೆಂದಿಗೂ ಆಲೋಚಿಸಿಲ್ಲ ಎಂದು ಹೇಳಬೇಡ. 501 00:39:31,244 --> 00:39:32,746 ಸರಿ. ಒಳ್ಳೆಯದು. ಒಳಗೆ ಬಾ. 502 00:40:02,150 --> 00:40:04,986 ನೀನು ಹೀಗೆ ತಿಳಿದುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. 503 00:40:07,072 --> 00:40:07,948 ನನ್ನನ್ನು ಕ್ಷಮಿಸು. 504 00:40:09,491 --> 00:40:10,826 ನಿನಗೆ ಕೊಟ್ಟವರು ಯಾರು? 505 00:40:13,537 --> 00:40:14,371 ಜೋಸ್. 506 00:40:15,288 --> 00:40:16,123 ಜೋಸ್? 507 00:40:18,959 --> 00:40:21,461 ನನ್ನ ಮಗಳಿಂದ ನನಗೇ ಸುಳ್ಳು ಹೇಳಿಸಿರುವೆ. 508 00:40:21,545 --> 00:40:23,797 ನಾನು ತಪ್ಪು ಮಾಡಿದೆ. ಗೊತ್ತು. ನಿಜವಾಗಿ. 509 00:40:25,465 --> 00:40:29,094 ಅವಳೇನು ಅನುಭವಿಸುತ್ತಿದ್ದಳು ಎಂದು ತಿಳಿದುಕೊಳ್ಳಲು ನಾನದನ್ನು ಪಡೆದುಕೊಂಡೆ. 510 00:40:29,928 --> 00:40:32,931 ಅವಳಾಗಿಯೇ ಅದನ್ನು ಅನುಭವಿಸಲು ನಾನು ಬಿಡಲಾಗುತ್ತಿರಲಿಲ್ಲ. 511 00:40:33,014 --> 00:40:34,057 ಸಾಕು ಮಾಡು. 512 00:40:34,975 --> 00:40:38,979 ಸಾಕು. ನೀನು ಅದನ್ನು ಪಡೆದುಕೊಂಡ ಕಾರಣ ನಿನಗೆ ಶಕ್ತಿ ಬೇಕಿತ್ತು, ಅದು ಮಾತ್ರ ಬೇಕಿತ್ತು. 513 00:40:40,063 --> 00:40:40,897 ಅಂದರೆ, 514 00:40:41,523 --> 00:40:42,899 ಜನರಿಗೆ ಸಹಾಯ ಮಾಡಬಯಸುವೆ. 515 00:40:44,609 --> 00:40:46,945 ಜನರಿಗೆ ಸಹಾಯ ಮಾಡುವ ನಿನ್ನ ಬಿಂಬ ನಿನಗೆ ಇಷ್ಟ. 516 00:40:49,531 --> 00:40:54,327 ದೇವರೇ. ಇಷ್ಟೆಲ್ಲಾ ವರ್ಷಗಳ ನಂತರ ನನ್ನ ಬಗ್ಗೆ ನೀನು ಯೋಚಿಸುವುದು ಹೀಗೇನಾ? 517 00:40:55,036 --> 00:40:58,999 ಮಾರ್ಗೋ, ನಿನ್ನ ಬಗ್ಗೆ ಇನ್ನು ಏನು ಯೋಚಿಸಬೇಕಂತ ನನಗೆ ಗೊತ್ತಾಗುತ್ತಲೇ ಇಲ್ಲ. 518 00:41:01,209 --> 00:41:02,919 ನೀನು ನನಗೆ ಆಗಂತುಕಳಂತೆ ಕಾಣುವೆ. 519 00:41:05,338 --> 00:41:08,508 ನೋಡು, ಬೇರೆ ರೀತಿ ನಾನಿರುವುದು ಗೊತ್ತು. ಬೇರೆ ರೀತಿ ಇದ್ದೇನೆ. 520 00:41:08,592 --> 00:41:11,052 ಇದು ನನ್ನನ್ನೆಷ್ಟು ಬದಲಾಯಿಸಿತು ಎಂದು ಅರಿಯಲಿಲ್ಲ. 521 00:41:12,721 --> 00:41:13,597 ಆದರೆ ನಾನು… 522 00:41:18,143 --> 00:41:23,732 ಆದರೆ ಹಿಂದೆ ನನ್ನ ದೇಹದೊಳಗೆ ನಾನು ಹೀಗೆಂದೂ ಅನುಭವಿಸಿಲ್ಲ. 523 00:41:26,484 --> 00:41:31,198 ಗೊತ್ತಾ? ತುಂಬಾ ಸ್ವಾವಲಂಬಿಯಾಗಿ ಮತ್ತು ಹೌದು, ಶಕ್ತಿವಂತಳಾಗಿ. 524 00:41:34,326 --> 00:41:36,870 ಅದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ನನಗೆ ಶಕ್ತಿ ಬೇಕು. 525 00:41:36,953 --> 00:41:40,916 ನನಗೆ ನಿಯಂತ್ರಣ ಮತ್ತು ಆಯ್ಕೆ ಬೇಕು, 526 00:41:40,999 --> 00:41:45,086 ಮತ್ತು ಪ್ರಮುಖವಾದುದರ ಒಂದು ಭಾಗವಾಗಬೇಕು ನಾನು, ಜೀವನಗಳನ್ನು ಬದಲಾಯಿಸಬೇಕು. 527 00:41:47,214 --> 00:41:52,886 ಅಂದರೆ, ನಾನು ಕನಸಲ್ಲೂ ಧೈರ್ಯ ಮಾಡದ ಕೆಲಸಗಳನ್ನು ಈಗ ಮಾಡಬಲ್ಲೆ. 528 00:42:02,354 --> 00:42:06,316 ಆದರೆ ನನಗೆ ಎಲ್ಲವೂ ಗೊತ್ತಿಲ್ಲ. ಇದೆಲ್ಲವೂ ಹೇಗೆ ನಡೆಯುತ್ತದೆ ಎಂದು ನನಗೆ ಗೊತ್ತಿಲ್ಲ, 529 00:42:07,901 --> 00:42:11,446 ಆದರೆ ಜೀವನದಲ್ಲಿ ನನ್ನ ಸ್ಥಾನದ ಬಗ್ಗೆ 530 00:42:12,697 --> 00:42:13,823 ನನಗೆ ಗೊತ್ತಿದೆ, 531 00:42:15,617 --> 00:42:19,162 ಮತ್ತು ಈ ಪ್ರಪಂಚದಲ್ಲಿ, ಈ… 532 00:42:19,246 --> 00:42:20,914 ದೇವರೇ, ಈ ಸಂಸಾರದಲ್ಲಿ. 533 00:42:23,541 --> 00:42:24,751 ಈಗ ಅದು ಬೇರೆ. 534 00:42:26,044 --> 00:42:27,879 ಅಂದರೆ, ಇದು ನಮಗಿಂತಲೂ ದೊಡ್ಡದು. 535 00:42:29,422 --> 00:42:32,217 ಕ್ಷಮಿಸು. ಕ್ಷಮಿಸು. ನಾನು ಇದಕ್ಕೆ ಒಪ್ಪಿಕೊಳ್ಳಲಿಲ್ಲ. 536 00:42:33,927 --> 00:42:36,429 ಆದರೂ ನಾವು ಸಾಂಗತ್ಯಕ್ಕೆ ಒಪ್ಪಿಕೊಂಡೆವು, ಅಲ್ವಾ? 537 00:42:38,306 --> 00:42:40,850 ಮತ್ತು ಅದು ಇನ್ನೂ ಇಲ್ಲಿದೆ. ನಾವು ಈಗಲೂ ಸಂಗಾತಿಗಳೇ. 538 00:42:51,152 --> 00:42:52,195 ರಾಬ್. 539 00:42:54,239 --> 00:42:55,198 ನೀನು ನನಗೆ ಬೇಕು. 540 00:42:58,618 --> 00:43:02,122 ದೇವರೇ, ನೀನು ನನಗೆ ಬೇಕು, ಅದರಲ್ಲೂ ಈ ಪ್ರಚಾರಕ್ಕೆ. 541 00:43:02,205 --> 00:43:04,249 ನೀನಿಲ್ಲದೆ ನಾನು ಏನನ್ನೂ ಮಾಡಲಾಗದು. 542 00:43:05,292 --> 00:43:07,294 ನಂಗೊತ್ತು. ನಂಗೊತ್ತು. 543 00:43:26,479 --> 00:43:29,441 ನೋಡು, ನಾನು ನಿನ್ನೊಂದಿಗಿರುವೆ, ಆಯ್ತಾ? ಕೊನೆಯವರೆಗೂ ಇರುವೆ. 544 00:43:34,279 --> 00:43:35,864 ಆದರೆ ಚುನಾವಣೆಯ ನಂತರ, 545 00:43:39,659 --> 00:43:40,869 ನನಗೆ ವಿಚ್ಛೇದನ ಬೇಕು. 546 00:43:47,959 --> 00:43:49,169 ಹಾಂ. ಹಾಂ. 547 00:44:13,568 --> 00:44:16,946 ಹುಡುಗರು ನನಗೆ ತೊಂದರೆ ಕೊಟ್ಟಿಲ್ಲ ಅಂದುಕೊಂಡೆಯಾ? ನಮ್ಮಲ್ಲಿ ಯಾರಿಗೂನೂ? 548 00:44:18,281 --> 00:44:19,866 ನಾವು ಜನರನ್ನು ಕೊಲ್ಲುವುದಿಲ್ಲ. 549 00:44:20,909 --> 00:44:24,788 ಅದು ಹುಚ್ಚುತನ, ಈವ್. ಆ್ಯಲಿಸನ್. ನಿನ್ನ ನಿಜ ಹೆಸರು ಅದೇನೇ ಆಗಿರಲಿ. 550 00:44:38,968 --> 00:44:40,387 ನಾನು ಆ್ಯಲಿಸನ್ ಆಗಿದ್ದೆ. 551 00:44:42,764 --> 00:44:44,724 ನನ್ನ ನಿಜ ಕೊನೇ ಹೆಸರು ಯಾರಿಗೂ ಗೊತ್ತಿಲ್ಲ. 552 00:44:46,309 --> 00:44:51,272 ನನಗೆ ಮೂರು ವರ್ಷವಾಗಿದ್ದಾಗ ನಮ್ಮಮ್ಮ ನನ್ನನ್ನು ವಾಲ್ಮಾರ್ಟಿನಲ್ಲಿ ಬಿಟ್ಟು ಹೋದಳು. 553 00:44:53,024 --> 00:44:55,735 ಆಕೆ ಸುಮ್ಮನೆ ಹೊರಗೆ ಹೋಗಿ ಮತ್ತೆಂದೂ ಬರಲಿಲ್ಲ. 554 00:44:57,237 --> 00:45:01,574 ಹಾಗಾಗಿ, 13 ವರ್ಷಗಳಲ್ಲಿ 13 ಮನೆಗಳು, ಮತ್ತು ಕೆಲವು ಅಷ್ಟೇನೂ ಕೆಟ್ಟದಾಗಿರಲಿಲ್ಲ. 555 00:45:01,658 --> 00:45:03,827 ಆದರೆ ಒಳ್ಳೆಯವುಗಳಿಗೆ, ನಾನು ಬೇಕಿರಲೇ ಇಲ್ಲ. 556 00:45:05,161 --> 00:45:06,746 ತುಂಬಾ ಹಾಳಾಗಿದ್ದೆ, ಎನ್ನಬಹುದು. 557 00:45:07,872 --> 00:45:09,582 ನಾನೆಂದಿಗೂ ಸರಿಯಾದುದನ್ನು ಹೇಳಲಿಲ್ಲ. 558 00:45:09,666 --> 00:45:13,628 ನನಗೇನಾಗುತ್ತಿತ್ತು ಎಂದು ಜನರಿಗೆ ಹೇಳಲು ನನಗೆ ಪದಗಳೇ ಸಿಗುತ್ತಿರಲಿಲ್ಲ. 559 00:45:15,380 --> 00:45:18,508 ಅವರು ನನ್ನನ್ನು ಇಷ್ಟಪಡಲು, ನನ್ನನ್ನು ಕಾಪಾಡಲು ಯಾರನ್ನಾದರೂ ಕರೆತರಲು, 560 00:45:19,676 --> 00:45:21,302 ಹಾಗಾಗಿ ನಾನು ಮಾತು ನಿಲ್ಲಿಸಿದೆ. 561 00:45:23,054 --> 00:45:24,681 ಸುಮಾರು ಆರು ವರ್ಷಗಳು. 562 00:45:25,348 --> 00:45:28,601 ನಾನು ಜೀವಂತ ಹೆಣದಂತಿದ್ದೆ, ಒಳಗಿನಿಂದ, ಕನಿಷ್ಠ ಪಕ್ಷ. 563 00:45:29,436 --> 00:45:34,232 ಆನಂತರ, ನನ್ನ ಕೈಗಳಲ್ಲಿ ಈ ಶಕ್ತಿಯ ಅನುಭವವಾಯಿತು ಮತ್ತು ಒಂದು ಧ್ವನಿ 564 00:45:34,315 --> 00:45:38,987 ಹೋರಾಡಲು ಸಮಯವಾಗಿದೆ, ನನ್ನನ್ನು ನಾನು ರಕ್ಷಿಸಿಕೊಳ್ಳಲು, ಎಂದು ಹೇಳಿತು. 565 00:45:40,405 --> 00:45:43,283 ನನಗೀಗ ಗೊತ್ತು ಆ ಧ್ವನಿ, ಆಕೆಯೇ ದೇವರು. 566 00:45:43,366 --> 00:45:46,369 ನಾನೇನೇ ಮಾಡಿದರೂ, ಆಕೆಯ ಆಶೀರ್ವಾದದಿಂದ ಮಾಡಿದೆ. 567 00:45:49,497 --> 00:45:52,167 ಹಾಗಾಗಿ ಹೌದು. ಆ ವ್ಯಕ್ತಿಯನ್ನು ನಾನು ಕೊಂದೆ. 568 00:45:52,625 --> 00:45:55,670 ಮತ್ತು ಇಲ್ಲ. ನನಗೆ ಪಶ್ಚಾತ್ತಾಪವಿಲ್ಲ. 569 00:46:00,091 --> 00:46:05,054 ಹೌದು. ನೋಡಿ. ಅವಳ ಬಗ್ಗೆ ನಿರ್ಣಯಿಸಬೇಕೇನು ಈಗ? 570 00:46:06,055 --> 00:46:09,851 ನಿಮ್ಮಲ್ಲಿ ಪ್ರತಿಯೊಬ್ಬರೂ ಬದುಕಲು ಏನಾದರೂ ಮಾಡಲೇಬೇಕಿತ್ತು. 571 00:46:10,059 --> 00:46:13,271 -ಇಲ್ಲದಿದ್ದರೆ ನೀವಿಲ್ಲಿರುತ್ತಿರಲಿಲ್ಲ. -ಅವಳೇನು ಮಾಡಿದ್ದಾಳೋ ಬೇಕಿಲ್ಲ. 572 00:46:13,521 --> 00:46:17,650 ಈವ್ ನನ್ನನ್ನು ಗುಣಪಡಿಸಿದಳು. ನಮಗೆ ಜ್ಞಾನಸ್ನಾನ ಮಾಡಿಸಿದಳು. ಹೊಸ ಆರಂಭ ಕೊಟ್ಟಳು. 573 00:46:22,906 --> 00:46:24,741 ನಾವಿಲ್ಲಿ ಪುನರ್ಜನ್ಮ ಪಡೆದೆವು. 574 00:46:25,533 --> 00:46:28,661 ಮನೆಗೆ ಸ್ವಾಗತ, ಈವ್. ಅಥವಾ ನಿನ್ನನ್ನು ಆ್ಯಲಿಸನ್ ಎಂದು ಕರೆಯಬೇಕೇ? 575 00:46:34,751 --> 00:46:35,752 ಈವ್. 576 00:46:36,711 --> 00:46:37,545 ಬಾ ಇಲ್ಲಿ. 577 00:46:51,267 --> 00:46:56,272 ವೆರೋನಿಕಾ, ಇವುಗಳನ್ನು ತೆಗೆದುಬಿಡೋಣವೇ? ಚಂಡಮಾರುತ ಬರುವ ಹಾಗಿದೆ. 578 00:46:58,942 --> 00:47:01,110 ನಾನು ದೇವರನ್ನು ಕಂಡೆ. 579 00:47:02,278 --> 00:47:04,697 ಬೆಳಕಿನಲ್ಲಿ ದೇವರು. 580 00:47:06,908 --> 00:47:08,326 ನಾನು ಬೆಳಕನ್ನು ಕಂಡೆ. 581 00:47:09,285 --> 00:47:12,622 ಬೆಳಕು. ಬೆಳಕಿನಲ್ಲಿ ದೇವರು. 582 00:47:13,998 --> 00:47:18,836 -ನನ್ನೊಳಗೆ ಬೆಳಕು. -ವೆರೋನಿಕಾ, ಒಳಗಡೆಗೆ ಹೋಗೋಣ. 583 00:47:23,007 --> 00:47:25,969 ಕಾಪಾಡಿ! ಕಾಪಾಡಿ! ಕಾಪಾಡಿ! 584 00:47:26,761 --> 00:47:27,679 ಏನು ನಡೆಯುತ್ತಿದೆ? 585 00:47:29,681 --> 00:47:33,977 -ಕಣ್ಣುಗಳಿಂದ ರಕ್ತ ಬರುತ್ತಿದೆ. ಇದು ಎಬೋಲಾನಾ? -ಇಲ್ಲ, ಇದು ಕಳಂಕ. 586 00:47:36,521 --> 00:47:38,064 ಓ, ದೇವರೇ. 587 00:47:41,234 --> 00:47:42,151 ದೇವರೇ. 588 00:47:44,279 --> 00:47:45,488 ವೆರೋನಿಕಾ. 589 00:48:15,101 --> 00:48:17,395 ಆ ಸೂಳೆ ಮುಂಡೆಯರು. 590 00:48:18,062 --> 00:48:21,232 ಮುಚ್ಚು ಬಾಯಿ! ಸೇನೆಯನ್ನು ಕಳುಹಿಸಿ ಅವರನ್ನು ನಿರ್ನಾಮ ಮಾಡಬೇಕು. 591 00:48:21,691 --> 00:48:24,736 ನಿಜವಾಗಿ ದೆಂಗೋದು ಏನಂತ ಈ ಸೂಳೆಯರಿಗೆ ತೋರಿಸ್ತೀನಿ. 592 00:48:25,987 --> 00:48:27,989 ಮಿರೋನ್ ಏನು ಮಾಡುತ್ತಿದ್ದಾನೆ? 593 00:48:28,531 --> 00:48:33,911 ಈ ಸೂಳೆಯರ ಬಗ್ಗೆ ಏನು ಮಾಡುತ್ತಿದ್ದಾನೆ? ನನಗೆ ಅರ್ಥವಾಗುತ್ತಿಲ್ಲ. 594 00:48:41,127 --> 00:48:41,961 ಹೋಗು ದೂರ! 595 00:48:42,170 --> 00:48:44,422 ಬೇಡ, ವಿಕ್ಟರ್. ವಾದಿಮ್ಗೆ ತೊಂದರೆ ಮಾಡಬೇಡ. 596 00:48:44,589 --> 00:48:45,423 ಬಾ, ಪುಟ್ಟ. 597 00:48:45,506 --> 00:48:47,050 ಬಿಡು ಆ ದರಿದ್ರ ನಾಯಿಯನ್ನು! 598 00:48:47,425 --> 00:48:48,801 ಇಲ್ಲ, ಇಲ್ಲ, ಇಲ್ಲ. 599 00:48:53,806 --> 00:48:59,771 ಈ ಜೋಯಾಳಿಗೆ ಪಾಠ ಕಲಿಸಲು ಸೇನೆಯನ್ನು ಕಳುಹಿಸಬೇಕು. 600 00:48:59,854 --> 00:49:02,065 ಇನ್ನೊಬ್ಬ ಸೋಂಬೇರಿ ಸೂಳೆ ಆಗ್ತಿದ್ದಾಳೆ. 601 00:49:05,568 --> 00:49:07,779 ಅವರನ್ನು ರುಬ್ಬುತ್ತಾರೆ. ನೋಡ್ತಾ ಇರು. 602 00:49:07,945 --> 00:49:13,910 ಸೂಳೆ ಮುಂಡೆಯರು, ಇನ್ನೇನಂದುಕೊಂಡರು? 603 00:49:13,993 --> 00:49:15,411 ಅವರೆಲ್ಲರೂ ಹಾಳಾಗಲಿ. 604 00:49:15,912 --> 00:49:16,871 ಏನು ಮಾಡುತ್ತಿರುವೆ? 605 00:49:21,292 --> 00:49:22,251 ಏನು ಮಾಡುತ್ತಿರುವೆ? 606 00:49:23,336 --> 00:49:25,296 ವಾದಿಮ್ ನಿನಗೇನು ಮಾಡಿತ್ತು? 607 00:49:28,675 --> 00:49:30,343 ಏನೇ ಮಾಡ್ತಾ ಇದ್ದೀಯ? 608 00:49:30,426 --> 00:49:33,096 ವಾದಿಮ್ ನಿನಗೇನು ಮಾಡಿತ್ತು? 609 00:49:34,555 --> 00:49:36,849 ವಾದಿಮ್ ನಿನಗೇನು ಮಾಡಿತ್ತು? 610 00:49:40,478 --> 00:49:42,522 ಏನೇ ಇದು? 611 00:49:47,568 --> 00:49:49,487 ಏನೇ ಇದು...? 612 00:50:52,341 --> 00:50:54,302 ಬಾ. ಬಾ. ಬಾ. 613 00:51:34,217 --> 00:51:37,136 -ಹಲೋ? -ನನ್ನ ಕೋಣೆಗೆ ಬರುವೆಯಾ, ದಯವಿಟ್ಟು? 614 00:51:38,012 --> 00:51:39,263 ಖಂಡಿತ, ಮೇಡಂ. 615 00:51:53,402 --> 00:51:54,821 ಇದನ್ನು ನನಗೆ ಕೊಡು. 616 00:51:56,531 --> 00:51:59,826 ಬಾ. ಬಾ. ನನ್ನೊಂದಿಗೆ ಬಾ. 617 00:52:01,327 --> 00:52:03,955 ಬಾ. ಇದನ್ನು ತಗೋ. 618 00:52:07,917 --> 00:52:09,710 ಇಲ್ಲ, ಇಲ್ಲ, ಇಲ್ಲ. ಹೇ. 619 00:52:09,794 --> 00:52:13,798 ನನ್ನನ್ನು ನೋಡು. ನಿನ್ನ ತಮ್ಮನ ಹೆಸರೇನು? ನಿನಗೆ ನೆರವಾಗುವೆ. 620 00:52:14,465 --> 00:52:17,760 ಅವನನ್ನು ಖಂಡಿತ ಬಿಡುಗಡೆಗೊಳಿಸುತ್ತೇನೆ. ಆಯ್ತಾ? ಮತ್ತು ನಿನ್ನ ಕುಟುಂಬ. 621 00:52:17,844 --> 00:52:19,303 ಅವನ ಹೆಸರು ಬ್ಯಾಟ್ಜೊರಿಗ್. 622 00:52:19,804 --> 00:52:23,140 ನಿನ್ನ ಕುಟುಂಬ ಚೆನ್ನಾಗಿರುತ್ತೆ. ಆಯ್ತಾ? ಆಯ್ತಾ? 623 00:53:19,238 --> 00:53:24,785 ಕಾಪಾಡಿ! 624 00:53:24,869 --> 00:53:28,080 ಸೋಲೊಂಗೋ ವಿಕ್ಟರ್ನನ್ನು ಕೊಂದುಬಿಟ್ಟಳು. 625 00:53:28,164 --> 00:53:33,294 ಅವಳನ್ನು ತಡೆಯಲು ಪ್ರಯತ್ನಿಸಿದೆ ಆದರೆ ಕಾಲ ಮಿಂಚಿತ್ತು! 626 00:56:30,054 --> 00:56:32,765 ಮುಂದಿನ ಸಲ... 627 00:56:32,973 --> 00:56:36,143 ಈಗ ನಿನಗೆ ಬೇಕಾಗಿರುವುದು ಒಬ್ಬ ಯೋಧ. 628 00:56:36,227 --> 00:56:39,063 ನೀನೇನಾ ಅದು? ನಿನ್ನ ತಂದೆಯ ಯೋಧಳೇನು ನೀನು? 629 00:56:39,146 --> 00:56:41,232 ಡೇನಿಯಲ್ ಡ್ಯಾಂಡನ್ನನ ಬಿಳಿಯ ಸೌಕರ್ಯಭರಿತ 630 00:56:41,315 --> 00:56:44,276 ಅಧಿಕಾರಶಾಹಿ ಕುಂಡಿಯನ್ನು ನೀವು ಒದೆಯುವುದನ್ನು ನಾನು ನೋಡಬೇಕು. 631 00:56:44,443 --> 00:56:46,570 ಇರಿ. ನನ್ನ ತಾಯಿಯ ಮೇಲೆ ಬೇಹುಗಾರಿಕೆ ಮಾಡಬೇಕೇ? 632 00:56:47,655 --> 00:56:49,949 -ಹೋಗೋ ಹಿಂದಕ್ಕೆ. -ಹೇ, ಬಿಡೋ ಅವನನ್ನು. 633 00:56:50,074 --> 00:56:52,993 ಜೋಯಾ ನಿಮಗೊಂದು ಸಂದೇಶ ಕೊಟ್ಟಿದ್ದಾಳೆ. ಒಂದು ಬಣ ಆರಿಸಬೇಕಂತೆ. 634 00:56:53,953 --> 00:56:55,704 ನನಗೆ ನಿರಾಸೆ ಮೂಡಿಸಬೇಡ. 635 00:56:56,956 --> 00:56:58,707 ಸೀಸನ್ ಅಂತ್ಯದಲ್ಲಿ 636 00:56:58,833 --> 00:57:01,836 ನನ್ನ ಸಂಸಾರ ಚೆನ್ನಾಗಿದೆ. ರಾಬ್ ಚೆನ್ನಾಗಿದ್ದಾರೆ. 637 00:57:05,381 --> 00:57:07,550 ಬಂಡುಕೋರರನ್ನು ಎದುರಿಸಲು ಸೇನೆ ಕಳುಹಿಸಲಾಯಿತು. 638 00:57:08,551 --> 00:57:10,136 ಕ್ರಾಂತಿ ಶುರುವಾಗುತ್ತಿದೆ 639 00:57:10,302 --> 00:57:13,639 -ಅವನಿಗೆ ಮುಟ್ಟಿ ನೋಡಿಕೊಳ್ಳೋ ಹಾಗೆ ಕೊಡಿ. -ನೀನು ಸುಳ್ಳಿ ಮತ್ತು ವಂಚಕಿ. 640 00:57:14,223 --> 00:57:17,393 ಆ ಸೇನೆಯನ್ನು ನಿರ್ಮಿಸು. ಅವರೆಲ್ಲರನ್ನೂ ನಿನ್ನವರನ್ನಾಗಿಸಿಕೋ. 641 00:57:24,275 --> 00:57:25,317 ತುಂಡೆ, ಮನೆಗೆ ಬಾ. 642 00:57:25,860 --> 00:57:28,988 {\an8}ದಿ ಪವರ್ ಸೀಸನ್ ಅಂತ್ಯ 643 00:57:29,071 --> 00:57:30,072 {\an8}ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 644 00:57:30,156 --> 00:57:31,157 ಸೃಜನಶೀಲ ಮೇಲ್ವಿಚಾರಕರು ವಿವೇಕ್