1 00:00:06,132 --> 00:00:08,175 ಈ ಹಿಂದೆ... 2 00:00:08,259 --> 00:00:10,594 ಯಾವುದೇ ತೊಂದರೆ ಇಲ್ಲ. ಆದರೆ ಅವಳು ಮಾತಾಡಲ್ಲ. 3 00:00:11,053 --> 00:00:12,763 ಅದೊಂದು ಮಾನಸಿಕ ಸ್ಥಿತಿ. 4 00:00:12,847 --> 00:00:15,599 ಇದು ಮಾನಸಿಕ ಆಘಾತ ಅನುಭವಿಸಿದ ಮಕ್ಕಳಲ್ಲಿ ಸಂಭವಿಸುತ್ತದೆ. 5 00:00:16,684 --> 00:00:18,269 ಅವನಿಗೆ ಅದು ಆಗಬೇಕಾಗಿತ್ತು. 6 00:00:18,894 --> 00:00:21,814 -ನಾನೆಲ್ಲಿದ್ದೇನೆ? -ಇದು ಸಿಸ್ಟರ್ಸ್ ಆಫ್ ಕ್ರೈಸ್ಟ್ ಕಾನ್ವೆಂಟ್. 7 00:00:21,897 --> 00:00:23,482 -ನಿನ್ನ ಹೆಸರೇನು? -ಈವ್. 8 00:00:23,566 --> 00:00:24,483 ಅವರು ಸಾಯಬೇಕು. 9 00:00:24,567 --> 00:00:25,401 ಅಮ್ಮ! 10 00:00:27,737 --> 00:00:32,116 -ನೀನು ಅವರನ್ನು ಕೊಲ್ಲುವಾಗ ನಾನಲ್ಲಿರಬೇಕು. -ನೀನು ಮೂರ್ಖತನ ಪ್ರದರ್ಶಿಸುವುದು ಬೇಡ. 11 00:00:32,199 --> 00:00:33,617 ನ್ದುಡಿ ಒಕಾಫೋರ್! 12 00:00:34,493 --> 00:00:36,996 {\an8}ಈಕೆಯ ಬಳಿ ಪ್ರಪಂಚವನ್ನೇ ಬದಲಾಯಿಸಬಲ್ಲ ಕಥೆ ಇದೆ. 13 00:00:37,079 --> 00:00:39,623 {\an8}-ಗೂಢಚರ್ಯ ಮಾಡ್ತಿದ್ದಾರೆ. -ಪರವಾಗಿಲ್ಲ. ನಂಜೊತೆ ಇದ್ದಾನೆ. 14 00:00:40,416 --> 00:00:42,293 {\an8}ಏನಾಯಿತು ಅಂತ ತಿಳಿದುಕೊಳ್ಳುವೆ. 15 00:00:42,376 --> 00:00:46,505 ತುಂಡೆ, ಅದು ನನ್ನ ಕಥೆಯಾಗಿತ್ತು. ಒಮ್ಮೆಯಾದರೂ ನೀನು ನಂಬುವುದನ್ನು ಮಾಡು. 16 00:00:47,047 --> 00:00:50,009 ಸಿಎನ್ಎನ್ ಕರೆ ಮಾಡಿದರು. ಅವರಿಗೆ ನನ್ನ ವರದಿಗಾರಿಕೆ ಬೇಕು. 17 00:00:50,092 --> 00:00:53,304 ಈ ಶಕ್ತಿ ಹಬ್ಬುತ್ತಿದೆ. ಇದು ಪ್ರಪಂಚವನ್ನೇ ಬದಲಾಯಿಸುತ್ತದೆ. 18 00:00:53,387 --> 00:00:54,638 ಇದೇ ನನ್ನ ಗುರಿ. 19 00:01:14,992 --> 00:01:16,285 ಕೆಲಸಕ್ಕೆ ಬಂದಿರುವೆಯಾ? 20 00:01:17,828 --> 00:01:18,871 ಹೌದು. 21 00:01:19,622 --> 00:01:23,834 -ನೀನು ಟ್ಯಾಕ್ಸಿ ಚಾಲಕನೇ? -ಇಲ್ಲ. ಇಲ್ಲ, ಇಲ್ಲ. ನಾನೊಬ್ಬ ತಂತ್ರಜ್ಞ. 22 00:01:25,002 --> 00:01:27,004 ಎರಡು ದಿನಗಳಲ್ಲಿ ಇಲ್ಲೊಂದು ಸಮ್ಮೇಳನವಿದೆ. 23 00:01:29,048 --> 00:01:30,591 ಈಗಷ್ಟೇ ಲಾಗೊಸಿನಿಂದ ಬಂದೆ. 24 00:01:31,300 --> 00:01:34,762 ಎಲ್ಲೆಡೆ ಅಲ್ಲಿನ ಹುಡುಗಿಯರು ಮತ್ತವರ ವಿದ್ಯುಚ್ಛಕ್ತಿಯ ಕೈಗಳ ಬಗ್ಗೆ ಮಾತೇ. 25 00:01:35,721 --> 00:01:39,225 -ನೀವು ನೋಡಿದ್ದೀರಾ? -ಇಲ್ಲ. ನನಗೆ ನೋಡಲು ಇಷ್ಟವಿಲ್ಲ. 26 00:01:39,767 --> 00:01:40,976 ಇಲ್ಲಿ ನಿಷೇಧಿಸಿದ್ದಾರೆ. 27 00:01:41,560 --> 00:01:44,772 ಅದರಿಂದ ನಮಗೇನೂ ಸಮಸ್ಯೆ ಇಲ್ಲ. ಮತ್ತು ಹೇಗೂ ಅವರು ಹುಡುಗಿಯರಷ್ಟೇ. 28 00:01:54,573 --> 00:01:57,993 {\an8}ಸುಸ್ವಾಗತ 29 00:01:58,744 --> 00:02:03,040 ದಿ ಪವರ್ 30 00:02:19,181 --> 00:02:22,935 -ಎಲ್ಲಿದ್ದೇವೆ? ಇದು ಯಾವ ಸ್ಥಳ? -ಅಸ್ ಸುಲೈಮಾನಿಯಾ. 31 00:02:48,878 --> 00:02:51,380 ಸ್ಕಯಿನ್ ಗ್ರಂಥಿಗಳು ಹಿರಿಯ ಮಹಿಳೆಯರಲ್ಲಿ ಕಂಡುಬಂದಿದೆ, 32 00:02:51,463 --> 00:02:54,341 ಯುವತಿಯರು ಇದನ್ನು ಸಕ್ರಿಯಗೊಳಿಸಿ ಪ್ರಾರಂಭಿಸಬಲ್ಲರು. 33 00:02:54,508 --> 00:02:58,721 ವೈದ್ಯರು ಈಓಡಿ, ಅಥವಾ ಅಂಗದ ವಿದ್ಯುತ್ ಸ್ರಾವದ ಮೂಲವನ್ನು ಪತ್ತೆ ಹಚ್ಚಿದ್ದಾರೆ. 34 00:02:58,804 --> 00:03:03,350 ಇದು ಸ್ಕಯಿನ್ನಿಂದ ಬರುತ್ತದೆ, ಜತ್ರುವಿಗೆ ಅಡ್ಡಲಾಗಿ ಹಬ್ಬುವ ಒಂದು ಹೊಸ ಅಂಗ, 35 00:03:03,434 --> 00:03:07,938 ಎಲೆಕ್ಟ್ರೋಸೈಟ್ಸ್ ಮತ್ತು ಎಲೆಕ್ಟ್ರೋಪ್ಲಾಕ್ಸಿಸ್ ಎಂಬ ಬಿಲ್ಲೆಯಂಥ ಕೋಶಗಳು ಇದರಲ್ಲಿರುತ್ತವೆ. 36 00:03:08,522 --> 00:03:12,318 ಈ ಬಿಲ್ಲೆಗಳು ಪೇರಿಕೊಂಡಾಗ ಎಲೆಕ್ಟ್ರಾನುಗಳನ್ನು ಒಂದೇ ದಿಕ್ಕಿನಲ್ಲಿ 37 00:03:12,401 --> 00:03:15,654 ಈ ಕೋಶಗಳ ಮೂಲಕ ಹರಿಸುವುದರಿಂದ ವಿದ್ಯುಚ್ಛಕ್ತಿ ಹುಟ್ಟುತ್ತದೆ. 38 00:03:15,738 --> 00:03:19,825 ಎಲೆಕ್ಟ್ರಾನುಗಳನ್ನು ತಕ್ಷಣ ವಿರುದ್ಧ ದಿಕ್ಕಿಗೆ ಕಳಿಸಿದಾಗ ಶಕ್ತಿಯ ಬಿಡುಗಡೆಯಾಗುತ್ತದೆ. 39 00:03:19,909 --> 00:03:23,495 ಆಘಾತ, ಕಿಡಿ ಅಥವಾ ಈಓಡಿ ದೇಹದ ಯಾವುದೇ ಭಾಗದಿಂದ ಆದರೂ ಬರಬಹುದು, 40 00:03:23,579 --> 00:03:25,915 ಆದರೂ ಅದನ್ನು ಮಾಡಲು ಅಭ್ಯಾಸ ಬೇಕಾಗುತ್ತದೆ. 41 00:03:25,998 --> 00:03:27,333 ಈಗ ಸುರಕ್ಷತಾ ಸಲಹೆಗಳು. 42 00:03:27,416 --> 00:03:30,210 ವಿದ್ಯುತ್ ವಸ್ತುಗಳ ಬಳಕೆ ಮಾಡುವಾಗ ಜಾಗ್ರತೆಯಿಂದಿರಿ, 43 00:03:30,294 --> 00:03:32,212 ಟೋಸ್ಟರ್ ಮತ್ತು ಫೋನಿನಂಥವು. 44 00:03:40,346 --> 00:03:41,263 ಅಬ್ಬಾ. 45 00:03:45,935 --> 00:03:46,769 ಅಬ್ಬಾ. 46 00:03:54,109 --> 00:03:56,570 ದೇವರೇ. ನಿನ್ನನ್ನು ವೆರೋನಿಕ ಅಂದ್ಕೊಂಡೆ. 47 00:03:56,862 --> 00:03:59,657 ಕ್ಷಮಿಸು. ನಾನು ಕೋಳಿಗಳಿಗೆ ಆಹಾರ ಕೊಡಬೇಕಿತ್ತು. 48 00:03:59,740 --> 00:04:02,660 ನಮಗೆ ರೇಜರ್ಗಳನ್ನು ಬಳಸಲು ಅವರು ಬಿಡದಿರುವುದೇ ಮೂರ್ಖತನ. 49 00:04:03,786 --> 00:04:07,831 ಅದೇನೋ ಇನ್ನು ಮುಂದೆ ನಮಗೆ ಬೇಕಾಗುವಂತೆ. ನಿಜವಾಗಿ ಯಾರಿಗಾದರೂ ನೋವು ಮಾಡಬೇಕೆಂದರೆ… 50 00:04:09,959 --> 00:04:11,001 ಅಥವಾ ನಮಗೇನೇ. 51 00:04:12,127 --> 00:04:15,047 ಆ ಮುಖ ಗಂಟಿಕ್ಕಿರೋ ಮುದುಕಿ ಬಂದರೆ ಹೇಳು. 52 00:04:15,130 --> 00:04:18,050 ಇದು ಮಾಡೋದು ನೋಡಿದರೆ, ನನ್ನ ಫೋನ್ ಕಿತ್ತುಕೊಳ್ಳುತ್ತಾಳೆ. ಮತ್ತೆ. 53 00:04:19,301 --> 00:04:20,844 ಆಕೆ ನೋಡಿದರೆ. 54 00:04:21,595 --> 00:04:24,640 ಅದಕ್ಕಾಗಿಯೇ ನೀನು ವಿಶೇಷಳು, ಚಿನ್ನ. ಹಾವುಮೀನುಗಳಂತೆ. 55 00:04:25,516 --> 00:04:28,686 ನಿನ್ನ ಶಕ್ತಿಯನ್ನು ನೀನು ಈ ಹುಡುಗಿಯರಿಗಿಂತ ಚೆನ್ನಾಗಿ ಬಳಸಿಕೊಳ್ಳಬಹುದು. 56 00:04:28,769 --> 00:04:31,647 ಯಾರೂ ನೋಡಲಾಗದ ರೀತಿಗಳಲ್ಲಿ. 57 00:04:34,233 --> 00:04:38,862 -ನೀನು ಕೋಳಿಗಳಿಗೆ ಆಹಾರ ಹಾಕಬೇಕಲ್ವಾ? -ಹಾಂ. 58 00:04:59,466 --> 00:05:03,345 ಬುದ್ಧಿವಂತ ಹುಡುಗಿ. ಲೋಹದೊಳಗೆ ಪ್ರವಹಿಸುತ್ತದೆ. 59 00:05:07,725 --> 00:05:10,686 ಕಾಣಗೊಡಬೇಡ. ಯಾರಿಗೂ ಗೊತ್ತಾಗದಂತೆ, ಚಿನ್ನ. 60 00:05:17,401 --> 00:05:18,944 ಹಾವುಮೀನುಗಳು ನೆನಪಿವೆಯೇ? 61 00:05:19,361 --> 00:05:24,158 ತಮ್ಮ ಬೇಟೆಯ ಮನಸ್ಸನ್ನು ಆಕ್ರಮಿಸಲು ಅವು ವಿದ್ಯುತ್ತನ್ನು ಬಳಸುತ್ತವೆ. 62 00:05:24,825 --> 00:05:25,826 ಸಂಪರ್ಕಿಸು. 63 00:05:31,206 --> 00:05:32,458 ಅದು ನಡೆಯುವಂತೆ ಮಾಡು. 64 00:05:37,171 --> 00:05:39,214 -ಅಬ್ಬಬ್ಬಾ. -ಈಗ ಹೆಕ್ಕುವಂತೆ ಮಾಡು. 65 00:05:47,139 --> 00:05:48,474 ಅದು ಹಾರುವಂತೆ ಮಾಡು. 66 00:05:51,268 --> 00:05:53,270 ಹುಡುಗಿ, ಕೋಳಿಗಳು ಹಾರಲಾರವು ಅಂತ ಗೊತ್ತಲ್ವಾ? 67 00:05:54,938 --> 00:05:56,315 ಈಗ ಅದನ್ನು ನಿಲ್ಲಿಸು. 68 00:06:04,281 --> 00:06:05,115 ಅಯ್ಯೋ. 69 00:06:07,076 --> 00:06:09,578 -ಈಗ ಅದರ ಅಭ್ಯಾಸ ಮಾಡಬೇಕಾಗಬಹುದು. -ಈವ್. 70 00:06:18,128 --> 00:06:19,379 ಇಲ್ಯಾಕೆ ಬಂದಿದ್ದೇವೆ? 71 00:06:20,964 --> 00:06:23,383 ನಿನ್ನ ತಾಯಿಯನ್ನು ಕೊಂದವರಲ್ಲೊಬ್ಬ ಸಿಕ್ಕಿದ್ದಾನೆ. 72 00:06:36,313 --> 00:06:37,397 ಮುಳುಗಿ ಸತ್ತ. 73 00:06:38,357 --> 00:06:40,526 ನಿನ್ನ ತಾಯಿಯನ್ನು ಕೊಂದಿದ್ದಕ್ಕೆ ಶಾಸ್ತಿ. 74 00:06:41,860 --> 00:06:46,573 -ಮತ್ತೆ, ಮುಗಿಯಿತು. -ಇನ್ನೂ ಇಲ್ಲ. ಅವರು ಇಬ್ಬರಿದ್ದರು. 75 00:06:46,657 --> 00:06:49,493 -ರಾಕ್ಸೇನ್, ಇದು ಮುಗಿಯಿತು. -ಇನ್ನೊಬ್ಬನಿಗೆ ಏನಾಯಿತು? 76 00:06:49,576 --> 00:06:50,869 -ಆಯ್ತಾ? -ಅಪ್ಪ. 77 00:06:51,703 --> 00:06:53,122 ಒಬ್ಬ ವ್ಯಕ್ತಿ ಸತ್ತಿದ್ದಾನೆ. 78 00:06:54,373 --> 00:06:56,542 -ನನಗದು ಸಾಕು ಅನ್ಸುತ್ತೆ. -ನಿನಗನ್ಸುತ್ತಾ? 79 00:06:58,377 --> 00:06:59,211 ಹೋಗಾಚೆ. 80 00:06:59,962 --> 00:07:02,089 -ಹೇಳುತ್ತಿದ್ದೇನೆ ಅಷ್ಟೇ… -ಹೋಗು ಆಚೆ. 81 00:07:16,436 --> 00:07:18,522 -ಛೆ. -ಅಪ್ಪ, ಅಪ್ಪ, ಅಪ್ಪ. 82 00:07:26,780 --> 00:07:28,115 ನನಗೊಂದು ಸಹಾಯ ಮಾಡುವೆಯಾ? 83 00:07:28,615 --> 00:07:31,326 ವಾರಾಂತ್ಯ ಅವಳನ್ನು ಹೊರಗೆ ಕರ್ಕೊಂಡು ಹೋಗಿ ಖುಷಿಪಡಿಸುವೆಯಾ? 84 00:07:31,410 --> 00:07:32,911 -ಅಪ್ಪ… -ಸುಮ್ಮನೆ ಮಾಡು. 85 00:07:32,995 --> 00:07:35,581 -ಬಹುತೇಕ ಜಾಗಗಳು ಮುಚ್ಚಿವೆ… -ಸುಮ್ಮನೆ ಮಾಡು. ಮಾಡು. 86 00:07:37,249 --> 00:07:38,250 ದಯವಿಟ್ಟು? 87 00:08:06,945 --> 00:08:11,742 {\an8}ಹೇ, ನಾನು ತುಂಡೆ ಓಜೋ. ನಾನು ಸೌದಿ ಅರೇಬಿಯಾದ ರಿಯಾಧಿನಲ್ಲಿದ್ದೇನೆ, 88 00:08:12,159 --> 00:08:14,995 ಇಲ್ಲಿ ಇತ್ತೀಚೆಗಷ್ಟೇ ಈಓಡಿಯನ್ನು ನಿಷೇಧಿಸಲಾಗಿದೆ. 89 00:08:16,038 --> 00:08:19,708 ಪರಿಸ್ಥಿತಿಯ ವರದಿ ಮಾಡಲು ಪತ್ರಕರ್ತರನ್ನು ಈ ದೇಶವು ಒಳಬಿಡುತ್ತಿಲ್ಲ, 90 00:08:19,791 --> 00:08:22,419 ಆದರೆ ನಾನು ವಿದ್ಯಾರ್ಥಿ ವೀಸಾದ ಮೂಲಕ ಪ್ರವೇಶ ಪಡೆದೆ. 91 00:08:22,502 --> 00:08:27,049 ಈ ಹೊಸ ಕಾನೂನು ಸೌದಿಯ ಜನರ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂಬುದನ್ನು ನೋಡಲು ಬಂದಿರುವೆ, 92 00:08:27,132 --> 00:08:28,467 ಅದರಲ್ಲೂ ಮಹಿಳೆಯರ ಮೇಲೆ. 93 00:08:37,100 --> 00:08:37,935 ರಾನಾ. 94 00:08:42,231 --> 00:08:43,899 ಎಷ್ಟೊತ್ತು ಹಿಡಿದಿಡುತ್ತಾಳೆ ನೋಡು. 95 00:08:54,451 --> 00:08:55,285 ನೋಡು, ಅಮಾನಿ! 96 00:08:59,456 --> 00:09:00,582 ಏನು ಮಾಡುತ್ತಿರುವೆ? 97 00:09:00,791 --> 00:09:02,960 ಹುಡುಗಿಯರು ಅದನ್ನು ಮಾಡಬಾರದು. 98 00:09:04,878 --> 00:09:05,879 ಯಾರು ಹೇಳಿಕೊಟ್ಟರು? 99 00:09:06,046 --> 00:09:07,339 ಹಿಂಸಿಸುತ್ತಿದ್ದಾನೆ. 100 00:09:07,547 --> 00:09:09,174 ಹುಡುಗಿಯರು ಇದನ್ನು ಮಾಡಬಾರದು! 101 00:09:09,633 --> 00:09:10,676 ನನ್ನನ್ನು ಕ್ಷಮಿಸು. 102 00:09:12,302 --> 00:09:13,929 ಯಾವಾಗ ಅರ್ಥಮಾಡಿಕೊಳ್ಳುವೆ? ಯಾವಾಗ? 103 00:09:14,471 --> 00:09:15,847 -ನಿಲ್ಲು! -ಯಾವಾಗ? 104 00:09:16,515 --> 00:09:19,101 -ಅವಳು ತಿರುಗಿ ಅವರಿಗೆ ಯಾಕೆ ಹಿಂಸಿಸಲ್ಲ? -ಅವಳಿಗೆ ಭಯ. 105 00:09:21,603 --> 00:09:22,479 ಏಳು ಮೇಲೆ! 106 00:09:23,939 --> 00:09:24,773 ಮಹಮೂದ್! 107 00:09:26,358 --> 00:09:27,359 ಬಿಡು ಅವಳನ್ನು! 108 00:09:27,526 --> 00:09:29,111 ಅವಳು ನಿಂತುಕೊಳ್ಳಲಿ! 109 00:09:29,569 --> 00:09:30,612 ಹೋಗು ಒಳಗಡೆ! 110 00:09:31,613 --> 00:09:32,614 ಹೋಗೋಲೋ! 111 00:09:32,823 --> 00:09:34,783 ಈ ವಿದ್ಯುತ್ ಶಾಪದಿಂದ ಯಾವ ಶುಭವೂ ಇಲ್ಲ. 112 00:09:34,866 --> 00:09:36,535 ನಾಚಿಕೆಯಾಗಬೇಕು ನಿನಗೆ! 113 00:09:41,373 --> 00:09:42,457 ಪಾಪದ ಮಗುವೇ. 114 00:09:46,044 --> 00:09:46,878 ಅಮಲ್? 115 00:09:48,380 --> 00:09:49,715 ಹಲ್ಲಾ? ಆರಾಮವೇ? 116 00:09:49,965 --> 00:09:51,717 ನನ್ನ ಅಮಲ್. ನೀವೇ ನೆರವಾಗಬೇಕು. 117 00:09:51,883 --> 00:09:54,303 ಅವಳ ಕೈಗಳ ವಿದ್ಯುತ್ತನ್ನು ಬಳಸಿದಳು. 118 00:09:54,845 --> 00:09:57,431 ಒಬ್ಬ ಹುಡುಗ ಅದನ್ನು ನೋಡಿ ಅವಳಿಗೆ ಹೊಡೆದ. 119 00:09:59,808 --> 00:10:03,687 -ಪೊಲೀಸರು ಬರುತ್ತಿದ್ದಾರೆ. -ನಾನು ನಿಮ್ಮೊಂದಿಗೆ ಬರುವೆ. 120 00:10:04,313 --> 00:10:05,689 ಇಲ್ಲೇ ಇರಿ, ಸುರಕ್ಷಿತವಾಗಿ. 121 00:10:41,183 --> 00:10:44,728 ಅವಳನ್ನು ಜೊತೆಯಾಗಿ ಕಾಪಾಡಬಹುದು. ಅವಳು ಆಸ್ಪತ್ರೆಗೆ ಹೋಗಬೇಕು. 122 00:10:45,145 --> 00:10:46,063 ಅವಳ ನೋಡಲು ಬಿಡಿ! 123 00:10:46,688 --> 00:10:49,399 -ವಿದ್ಯುತ್ ಬಳಸಿದಳು. -ಅವಳಿನ್ನೂ ಚಿಕ್ಕ ಹುಡುಗಿ! 124 00:10:49,483 --> 00:10:51,568 ಅವಳನ್ನು ಹೊರತನ್ನಿ. ಅವಳನ್ನು ನೋಡಬೇಕು! 125 00:10:52,444 --> 00:10:55,197 ಅವಳಿಗೆ ನಾಚಿಕೆಯಿಲ್ಲ. ನನ್ನನ್ನು ಮುಟ್ಟಬೇಡ! 126 00:10:55,489 --> 00:10:57,366 ಎಲ್ಲರೂ ಶಾಂತರಾಗಿ. 127 00:10:57,491 --> 00:10:58,992 ಪೋಲೀಸರನ್ನು ಕರೆದಿದ್ದಾರೆ. 128 00:10:59,076 --> 00:11:00,202 ಅಮಲಿಗೆ ನ್ಯಾಯ ಬೇಕು! 129 00:11:02,871 --> 00:11:05,248 -ಏನು ನಡೆಯುತ್ತಿದೆ? ಏನಾಗುತ್ತಿದೆ? -ಅದು ಅಮಲ್. 130 00:11:05,332 --> 00:11:08,001 {\an8}ಅದನ್ನು ರಸ್ತೆಯಲ್ಲಿ ಎಲ್ಲರ ಮುಂದೆ ಬಳಸುತ್ತಿದ್ದಳು. 131 00:11:09,086 --> 00:11:10,379 ಮಹಿಳೆಯರೇ, ಮಹಿಳೆಯರೇ... 132 00:11:11,380 --> 00:11:12,672 ಚಿತ್ರೀಕರಿಸುವಂತಿಲ್ಲ! 133 00:11:15,509 --> 00:11:18,261 ಪೊಲೀಸರು ಬಂಧಿಸಲು ಬರ್ತಿದ್ದಾರೆ. ಬಾಗಿಲು ತಡೆಯಿರಿ! 134 00:11:19,304 --> 00:11:20,597 {\an8}ಚಿತ್ರೀಕರಿಸುವಂತಿಲ್ಲ. 135 00:11:20,764 --> 00:11:21,640 {\an8}ನಿಲ್ಲಿ! 136 00:11:22,682 --> 00:11:23,892 ಸಾಕು. 137 00:11:24,267 --> 00:11:25,352 ಚಿತ್ರೀಕರಿಸುವಂತಿಲ್ಲ! 138 00:11:27,521 --> 00:11:31,441 {\an8}ಸಾಕು! ಮನೆಗೆ ಹೋಗಿ! 139 00:11:45,455 --> 00:11:48,542 ಹೆಂಗಸರೇ, ನಿಲ್ಲಿಸಿ ಇದನ್ನು. ನಿಲ್ಲಿಸಿ ಇದನ್ನು. 140 00:11:51,002 --> 00:11:52,421 ಪೊಲೀಸರು ಹೋಗುತ್ತಿದ್ದಾರೆ. 141 00:11:53,213 --> 00:11:54,506 ಅಮಲಿಗೆ ನ್ಯಾಯ ಬೇಕು! 142 00:11:55,632 --> 00:11:57,801 ಅಮಲಳನ್ನು ಹೊರಗೆ ಕರೆತನ್ನಿ! ಈಗ ಸುರಕ್ಷಿತವಾಗಿದೆ! 143 00:11:58,260 --> 00:11:59,553 {\an8}ಅಮಲಿಗೆ ನ್ಯಾಯ ಬೇಕು! 144 00:12:00,178 --> 00:12:01,221 ಶಾಂತವಾಗಿ, ಶಾಂತವಾಗಿ. 145 00:12:03,598 --> 00:12:04,558 ಅಮಲ್! 146 00:12:11,064 --> 00:12:13,567 {\an8}ತಾಳ್ಮೆ. ತಾಳ್ಮೆ, ದಯವಿಟ್ಟು. 147 00:12:18,155 --> 00:12:20,574 ದಾರಿ ಬಿಡಿ. ಅವಳನ್ನು ಆಸ್ಪತ್ರೆಗೆ ಒಯ್ಯಬೇಕು. 148 00:12:31,793 --> 00:12:33,253 {\an8}ಸುದ್ದಿ ಮುಟ್ಟಿಸಿ! 149 00:12:35,255 --> 00:12:36,465 ನನ್ನೊಂದಿಗಿರು. 150 00:12:39,301 --> 00:12:41,928 ಪೊಲೀಸರು ಭಯಗೊಂಡು ಓಡಿಹೋದರು. 151 00:12:44,431 --> 00:12:45,265 ಮೆಲ್ಲಗೆ. 152 00:12:48,435 --> 00:12:50,562 ನಿನ್ನೊಂದಿಗೆ ಆಸ್ಪತ್ರೆಗೆ ನಡೆಯುತ್ತೇವೆ! 153 00:12:50,645 --> 00:12:51,897 {\an8}ನಿನ್ನೊಂದಿಗಿದ್ದೇವೆ. 154 00:12:52,105 --> 00:12:53,398 {\an8}ಅಮಲಿಗೆ ನ್ಯಾಯ ಬೇಕು! 155 00:12:56,776 --> 00:12:58,612 ಸುದ್ದಿ ಮುಟ್ಟಿಸಿ! 156 00:13:00,280 --> 00:13:02,032 ನೋಡಿ ನಮ್ಮನ್ನು! ಕೇಳಿ ನಮ್ಮನ್ನು! 157 00:13:03,658 --> 00:13:05,327 {\an8}ನೋಡಿ ನಮ್ಮನ್ನು! ಕೇಳಿ ನಮ್ಮನ್ನು! 158 00:13:24,471 --> 00:13:27,307 ಈ ಶಕ್ತಿ, ಈ ಪ್ರಪಂಚಕ್ಕೆ ಏನು ಮಾಡಬಹುದು… 159 00:13:28,642 --> 00:13:31,978 -ಇದು ಸೈತಾನನ ಕೆಲಸ, ಮಾರಿಯಾ. -ಇಲ್ಲ, ಹಾಗಲ್ಲ. 160 00:13:32,729 --> 00:13:37,025 ಹಾಗಲ್ಲ, ವೆರೋನಿಕ. ಜನ ದೂರದರ್ಶನ, ರಾಕ್ ಅಂಡ್ ರೋಲ್, ಪ್ಯಾಂಟ್ ಹಾಕುವ ಮಹಿಳೆಯರ ಬಗ್ಗೆ 161 00:13:37,275 --> 00:13:38,401 ಹೀಗೆಯೇ ಹೇಳಿದರು. 162 00:13:38,485 --> 00:13:42,447 -ಇದೇ ಬೇರೆ. ನಾನು ಈವ್ಳನ್ನು ನಂಬುವುದಿಲ್ಲ. -ನೀವು ಅವರ್ಯಾರನ್ನೂ ನಂಬುವುದಿಲ್ಲ. 163 00:13:42,822 --> 00:13:45,534 ತಾನು ಯಾರೆಂಬುದರ ಬಗ್ಗೆ ಅವಳು ಪ್ರಾಮಾಣಿಕವಾಗಿಲ್ಲ. 164 00:13:45,617 --> 00:13:49,538 ಹಾಗಿದ್ದರೇನು? ಯೇಸು "ಬೆತ್ತಲೆಯವರಿಗೆ ಬಟ್ಟೆ ಕೊಡಿ, ಹಸಿದವರಿಗೆ ಆಹಾರ ಕೊಡಿ, ಗುರುತಿನ 165 00:13:50,163 --> 00:13:51,957 "ಚೀಟಿ ಇದ್ರೆ ಮಾತ್ರ" ಎನ್ನಲಿಲ್ಲ. 166 00:13:52,040 --> 00:13:53,750 ಒಂದು ಕೋಳಿಯನ್ನು ಕೊಂದಳು. 167 00:13:54,000 --> 00:13:57,671 ವೆರೋನಿಕ, ನಾವು ಕೋಳಿಗಳನ್ನು ಕೊಲ್ಲುತ್ತಿರುತ್ತೇವೆ. ಅವನ್ನು ತಿನ್ನುತ್ತೇವೆ. 168 00:13:58,588 --> 00:14:02,050 ನನಗೆ ಅವಳ ಬಗ್ಗೆ ಒಳ್ಳೆಯ ಭಾವನೆ ಇಲ್ಲ. ಈ ಹುಡುಗಿ… 169 00:14:03,051 --> 00:14:05,720 ಈ ಹುಡುಗಿ ತೊಂದರೆ ಸೃಷ್ಟಿಸುತ್ತಾಳೆ. ನನ್ನ ಮಾತು ನೆನಪಿಡು. 170 00:14:06,346 --> 00:14:10,267 ನನಗೆ ಅವಳ ಬಗ್ಗೆ ಬೇರೆಯೇ ಭಾವನೆ ಮೂಡುತ್ತೆ. ಏನೋ ವಿಶೇಷವಾದದ್ದು. 171 00:14:12,227 --> 00:14:13,645 ನಿಮ್ಮನ್ನು ನೆನಪಿಸುತ್ತಾಳೆ. 172 00:14:15,981 --> 00:14:17,315 ಅವಳು ಮುನ್ನಡೆಸಬಲ್ಲಳು. 173 00:14:20,110 --> 00:14:24,155 ಅದೇ ನನ್ನ ಭಯ. ಅವಳು ಎಂತಹ ಪ್ರಭಾವ ಬೀರಬಹುದು? 174 00:14:25,574 --> 00:14:30,579 ನಾಳೆ ಚಂಡಮಾರುತ ಕಳೆದ ಮರುಕ್ಷಣವೇ, ಅವಳು ಇಲ್ಲಿಂದ ಹೊರಡಬೇಕು. 175 00:14:39,462 --> 00:14:41,423 ಒಳ್ಳೆಯವರು ನಿಮ್ಮನ್ನು ಇರಲು ಬಿಡಲ್ಲ. 176 00:14:41,965 --> 00:14:46,886 ನೀನು ಬೇಕಾದರೆ ಇರಬಹುದು. ನೀನು ಇಲ್ಲಿನ ಯಜಮಾನಿಯಂತಿರಬೇಕು ಅಷ್ಟೇ. 177 00:14:54,728 --> 00:14:55,895 ಸರಿ. ಹೋಗೋಣ. 178 00:14:56,980 --> 00:14:57,981 ಓಯ್, ರಾಕ್ಸ್. 179 00:14:58,064 --> 00:15:00,233 -ಹೇಗಿರುವೆ? ಚೆನ್ನಾಗಿದ್ದೀಯಾ? -ಸರಿ, ರಿಕ್. 180 00:15:00,317 --> 00:15:01,568 ಹೇಗಿರುವೆ? ಚೆನ್ನಾಗಿದ್ದೀಯಾ? 181 00:15:02,277 --> 00:15:04,070 -ಐಡಿ ಇದೆಯಾ? -ಐಡಿ ಬೇಕಾಗಿಲ್ಲ. 182 00:15:04,154 --> 00:15:06,323 -ನಿನಗೆಷ್ಟು ವಯಸ್ಸು? -ಅವಳು ಬರ್ನಿ ಮೊಂಕ್ ಮಗಳು. 183 00:15:06,906 --> 00:15:07,741 ರಾಕ್ಸಿ, ಬೇಡ... 184 00:15:07,824 --> 00:15:10,368 ಈ ಬಾರಿ ಒಳಗೆ ಬಿಡುವೆ, ಆದರೆ ನನಗೆ ಯಾವ ತೊಂದರೆಯೂ ಬೇಡ. 185 00:15:10,827 --> 00:15:12,871 -ನಾನು ತೊಂದರೆ ಕೊಡುವವಳಲ್ಲ. -ಹೋಗೋಣ. 186 00:15:12,954 --> 00:15:16,166 -ಅವನು ನಗುವವರೆಗೂ ನಾನು ಒಳಗೆ ಹೋಗಲ್ಲ. -ಸಾಕು ಮಾಡು, ರಾಕ್ಸಿ. 187 00:15:17,375 --> 00:15:19,377 ನಗು. ನಗು ನನಗಾಗಿ. 188 00:15:21,004 --> 00:15:22,964 ಹಾಗಲ್ಲ. ಸರಿಯಾಗಿ. 189 00:15:24,633 --> 00:15:27,677 ಹಾಗೆ. ನೀನು ನಕ್ಕಾಗ ಚೆನ್ನಾಗಿ ಕಾಣ್ತೀಯ. 190 00:15:27,761 --> 00:15:29,596 -ಒಳಗೆ. -ಅದನ್ನು ಒಳಗಡೆ ಬಳಸಬೇಡ. 191 00:16:01,294 --> 00:16:04,214 -ಓಯ್. ನಿನಗೇನು ಬೇಕು? -ನಿನಗೇನು ಬೇಕು? 192 00:16:04,297 --> 00:16:05,298 ಎಲ್ಲಾ ಒಂದೊಂದು. 193 00:16:05,382 --> 00:16:07,884 -ವೋಡ್ಕಾ. ತುಂಬಾ. -ನಾಲ್ಕು ಡಬಲ್ ವೋಡ್ಕಾ ಟಾನಿಕ್ಗಳು. 194 00:16:07,967 --> 00:16:09,594 ಡ್ಯಾರೆಲ್ಗೆ ಶರ್ಲೀ ಟೆಂಪಲ್. 195 00:16:09,719 --> 00:16:12,222 ಅದು ಹೇಗೆ ಕೆಲಸ ಮಾಡುತ್ತೆ ಅಂತ ನಾನು ನಿನಗೆ ಹೇಳಬಹುದು, 196 00:16:12,305 --> 00:16:14,641 ಅದು ನಿನಗೆ ಬಂದರೂ. ನಾನು ವಿದ್ಯುತ್ಕಾರ್ಮಿಕ. 197 00:16:14,724 --> 00:16:17,310 -ನಿನಗದರ ಯಾಂತ್ರಿಕತೆ ಅರ್ಥವಾಗದು. -ಹಾಗೇನು? 198 00:16:17,394 --> 00:16:19,521 ಇದು ಜಟಿಲ ವಿಷಯ. ಎಲ್ಲರಿಗೂ ಅರ್ಥವಾಗಲ್ಲ. 199 00:16:19,979 --> 00:16:22,273 ಏನು ಮಾಡ್ತಿದ್ದೀಯ, ಪೆದ್ದಿ? ತಮಾಷೆ ಮಾಡ್ತೀಯಾ? 200 00:16:22,399 --> 00:16:24,818 -ಯಾಕೆ ನಗುತ್ತಿರುವೆ? -ಏನೂ ಇಲ್ಲ. ಚಿಂತಿಸಬೇಡ. 201 00:16:24,901 --> 00:16:27,195 ಪಾನೀಯಗಳೆಲ್ಲಿ? ಇಲ್ಲಿ ಬಂದವು. ಬಾ ಇಲ್ಲಿ. 202 00:16:28,780 --> 00:16:30,657 -ಚಿಯರ್ಸ್. ಕಣ್ಣುಗಳು. -ಕಣ್ಣುಗಳು. 203 00:16:32,909 --> 00:16:35,078 ಶಾಟ್ಸ್, ಶಾಟ್ಸ್, ಶಾಟ್ಸ್. ತಗೋ. ಕುಡಿ. 204 00:16:59,477 --> 00:17:02,772 {\an8}ಪೇಟೆಯಲ್ಲಿನ ದೃಶ್ಯಗಳು ಇವು, ಇಲ್ಲೊಬ್ಬ ಸ್ಥಳೀಯ ಹುಡುಗಿಗೆ ಹೊಡೆಯಲಾಗಿದೆ, 205 00:17:03,481 --> 00:17:04,899 {\an8}ಈಓಡಿ ಬಳಸಿದ್ದಕ್ಕೆ ಶಿಕ್ಷೆ. 206 00:17:04,983 --> 00:17:07,861 {\an8}ಪ್ರತಿಭಟನೆಗಳು ಶುರುವಾಗಿವೆ, ಜನ ಬೀದಿಗಿಳಿದಿದ್ದಾರೆ. 207 00:17:07,944 --> 00:17:10,071 ನಗರದೆಲ್ಲೆಡೆಯಿಂದ ಮಹಿಳೆಯರು ಬರುತ್ತಿದ್ದಾರೆ. 208 00:17:15,535 --> 00:17:18,288 ಈಓಡಿ ಇರುವ ಹುಡುಗಿಯರು ಅದನ್ನು ಬಳಸಲು ಹೆದರುತ್ತಿಲ್ಲ. 209 00:17:18,413 --> 00:17:19,247 {\an8}ಅಮೆರಿಕಾದವನೇ? 210 00:17:19,789 --> 00:17:22,709 -ಸಿಎನ್ಎನ್. ಸಿಎನ್ಎನ್. -ದೂರದರ್ಶನ? 211 00:17:24,252 --> 00:17:25,170 {\an8}ಅಯ್ಯೋ. 212 00:18:05,460 --> 00:18:06,795 {\an8}ನೋಡಿ! ಕೇಳಿ ನಮ್ಮನ್ನು! 213 00:18:06,920 --> 00:18:08,963 ನೋಡಿ ನಮ್ಮನ್ನು! ಕೇಳಿ ನಮ್ಮನ್ನು! 214 00:18:12,383 --> 00:18:16,679 ಕೇಳಿ ನಮ್ಮನ್ನು, ನೋಡಿ ನಮ್ಮನ್ನು. ಕೇಳಿ ನಮ್ಮನ್ನು, ನೋಡಿ ನಮ್ಮನ್ನು. 215 00:18:17,514 --> 00:18:19,474 {\an8}ನೋಡಿ ನಮ್ಮನ್ನು. ನಮ್ಮ ಮಾತನ್ನು ಕೇಳಿ. 216 00:18:43,373 --> 00:18:44,749 ಸಹಾಯ ಮಾಡಿ! 217 00:19:05,353 --> 00:19:06,729 ಅಶ್ರುವಾಯು! ಓಡಿ! 218 00:19:21,286 --> 00:19:22,287 ತಗೋ. 219 00:19:24,873 --> 00:19:28,293 -ಆರಾಮವಾಗಿದ್ದೀಯಾ? -ಹಾಂ. ಹಾಂ. ಹೆಚ್ಚೇನೂ ತಗುಲಲಿಲ್ಲ. 220 00:19:28,376 --> 00:19:31,170 ನಿನ್ನ ಅಂಗಿ ಬಳಸಬೇಡ. ಅದರಲ್ಲಿ ಅಶ್ರುವಾಯು ಇರಬಹುದು. 221 00:19:31,254 --> 00:19:33,923 ನೀನು ಅದರ ದಾರಿಯಿಂದ ದೂರ ಹೋಗಬೇಕು, ಬೇಗ. 222 00:19:34,549 --> 00:19:36,676 -ನೀನು ಪತ್ರಕರ್ತನೇ? -ಹಾಂ, ಹಾಂ. ಹಾಂ. 223 00:19:36,801 --> 00:19:39,512 -ಸ್ಥಳೀಯ ಸಹಾಯಕನ ಜೊತೆ ಇದ್ದೀಯಾ? -ಇಲ್ಲ. 224 00:19:39,804 --> 00:19:43,141 ಛೆ. ನೀನು ಹೆಚ್ಚು ಕಲಿಯಬೇಕು. ನಿನಗೇನೂ ಪರವಾಗಿಲ್ಲ. 225 00:19:43,224 --> 00:19:44,934 ಹಾಂ. ಧನ್ಯವಾದ. 226 00:19:47,353 --> 00:19:48,980 -ನಿನ್ನ ಹೆಸರೇನು? -ನೂರಾ. 227 00:19:49,063 --> 00:19:52,734 ನೂರಾ, ನಾನು ತುಂಡೆ. ತುಂಡೆ ಓಜೋ. 228 00:19:53,151 --> 00:19:54,986 ನೀನು ಹತ್ತಿರದಲ್ಲೇ ಇರು, ತುಂಡೆ. 229 00:20:39,489 --> 00:20:40,323 ರಾಕ್ಸಿ! 230 00:20:42,867 --> 00:20:45,787 ದಾರಿ ಬಿಡಿ. ಕ್ಷಮಿಸಿ. ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ. 231 00:20:45,870 --> 00:20:48,289 -ಅದು ನಿಜವಾದ ಬಂಗಾರವೇ? -ಹೌದು. ಈಗ ಮುಚ್ಕೊಂಡು ಹೋಗು. 232 00:20:50,458 --> 00:20:51,459 ರಾಕ್ಸಿ. 233 00:20:58,091 --> 00:20:59,092 ಆರಾಮವೇ, ರಾಕ್ಸ್? 234 00:21:00,218 --> 00:21:01,886 -ಅಮ್ಮನ ನೆನಪಾಗುತ್ತಿದೆ. -ಏನು? 235 00:21:02,470 --> 00:21:03,554 ಅಮ್ಮನ ನೆನಪಾಗುತ್ತಿದೆ. 236 00:21:05,431 --> 00:21:09,018 ಹೌದು, ಖಂಡಿತ ಆಗುತ್ತೆ. ಕೇಳು, ರಾಕ್ಸಿ. 237 00:21:09,686 --> 00:21:12,772 ವಾಂತಿ ಮಾಡಬೇಡ. ವಾಂತಿ ಮಾಡಿದರೆ, ಮನೆಗೆ ಹೋಗಬೇಕಾದೀತು. 238 00:21:12,855 --> 00:21:13,898 ನನಗೆ ಅಮ್ಮ ಬೇಕು. 239 00:21:16,025 --> 00:21:17,068 ಗೊತ್ತು. 240 00:21:19,988 --> 00:21:22,281 ಇದು ಕೆಟ್ಟ ಪರಿಸ್ಥಿತಿಯೇ, ಹೌದು. ಕ್ಷಮಿಸು. 241 00:21:33,001 --> 00:21:37,005 ನೋಡು. ನನಗಾಗಿ ಇದನ್ನು ಮೂಸುವೆಯಾ, ರಾಕ್ಸ್? ಇದು ನಿನ್ನನ್ನು ಸಮಾಧಾನಪಡಿಸುತ್ತೆ. 242 00:21:41,134 --> 00:21:42,176 ಹೆಚ್ಚು, ದಯವಿಟ್ಟು. 243 00:21:49,976 --> 00:21:51,019 ಅದನ್ನು ಕೊಡು. 244 00:21:55,690 --> 00:21:57,817 ಆಯ್ತು, ಬೇಕಾದಷ್ಟು ಮಾಡಿರುವೆ, ಕಣೆ. 245 00:21:59,110 --> 00:22:00,570 ಸರಿ. ನಿನಗೆ ಬಿಟ್ಟಿದ್ದಲ್ವಾ? 246 00:22:02,280 --> 00:22:04,157 ಹಾಂ, ಆಯ್ತು. ಬಿಡು. 247 00:22:05,533 --> 00:22:07,660 ಬಾ ಮತ್ತೆ. ಇದನ್ನು ಮಾಡಿ ತೀರಿಸೋಣ. 248 00:22:09,454 --> 00:22:10,413 ಛೆ. 249 00:22:19,422 --> 00:22:22,759 -ಆ ಹಕ್ಕಿ ಸತ್ತಿದೆ. -ಇದೇ ನಿನ್ನ ಸಮಯ. 250 00:22:22,842 --> 00:22:23,968 ಅದನ್ನು ಹೊರಗೆಸೆಯೋಣ. 251 00:22:24,969 --> 00:22:25,970 ಬಿಡು. ನಾನು ಮಾಡುವೆ. 252 00:22:26,054 --> 00:22:28,056 ನೀನೇನು ಮಾಡಬಲ್ಲೆ ಅವರಿಗೆ ತೋರಿಸು, ಅಯ್ಲಿ. 253 00:22:28,848 --> 00:22:31,768 -ಇರಿ. ಇರಿ. ತಡೀರಿ. -ಏನು? 254 00:22:37,982 --> 00:22:40,485 -ಏನು ಮಾಡುತ್ತಿದ್ದಾಳೆ? -ನನಗೆ ಹೇಗೆ ಗೊತ್ತಾಗಬೇಕು? 255 00:22:40,568 --> 00:22:42,028 ದೇವರೇ. ಅದನ್ನು ಮುಟ್ಟಬೇಡ. 256 00:22:43,112 --> 00:22:47,784 ದೇಹಗಳು ವಿದ್ಯುತ್ತಿನಿಂದ ಚಲಿಸುತ್ತವೆ. ಇದನ್ನು ಜಂಪ್ ಸ್ಟಾರ್ಟ್ ಮಾಡಬೇಕಷ್ಟೇ. 257 00:22:54,665 --> 00:22:55,750 ಮಿಡಿಯುವಂತೆ ಮಾಡು. 258 00:23:01,881 --> 00:23:03,091 ಅವರು ನೋಡಲು ಬಿಡಬೇಡ. 259 00:23:09,347 --> 00:23:13,726 ಇವರಿಗೆ ನೀನು ಬೇಕಾಗುವಂತೆ ಮಾಡು. ಇವರು ನಿನ್ನನ್ನು ಹಿಂಬಾಲಿಸಬೇಕಾಗುವಂತೆ ಮಾಡು. 260 00:24:05,945 --> 00:24:08,197 ಬಂದು ನಮ್ಮನ್ನು ಸೇರಿ! 261 00:24:12,243 --> 00:24:13,327 ಇಲ್ಲಿ ಮೇಲೆ! 262 00:24:15,496 --> 00:24:16,455 ಏನಿದು? 263 00:24:16,914 --> 00:24:18,166 ಕಾಪಾಡಿ! 264 00:24:19,125 --> 00:24:20,334 ಇಲ್ಲಿ ಸಿಲುಕಿದ್ದೇನೆ! 265 00:24:21,043 --> 00:24:22,253 ಇವನು ನನ್ನ ಬಿಡುತ್ತಿಲ್ಲ! 266 00:24:22,503 --> 00:24:24,964 ವಾಪಸ್ ಬಾ ಒಳಗೆ! 267 00:24:27,550 --> 00:24:29,260 ಸಿಲುಕಿದ್ದಾಳೆ. ಒಟ್ಟಿಗೆ ಹೋಗೋಣ. 268 00:24:31,095 --> 00:24:32,805 ಮೇಲೆ ಏರಿ! 269 00:24:39,645 --> 00:24:41,439 ಸಮಾನತೆ! 270 00:25:42,208 --> 00:25:46,087 ಈ ಶಕ್ತಿಯನ್ನು ನೋಡುವುದೇ ಒಂದು ಅದ್ಭುತ, 271 00:25:46,921 --> 00:25:51,968 ಈ ಹೊಸ ಸ್ವಾತಂತ್ರ್ಯ, ಒಂದು ಕೈಯಿಂದ ಇನ್ನೊಂದಕ್ಕೆ ಹಸ್ತಾಂತರಿಸಲ್ಪಡುವುದನ್ನು ನೋಡುವುದು. 272 00:25:54,262 --> 00:25:56,514 ಈಗ, ಜಗತ್ತಿನೆಲ್ಲೆಡೆ, 273 00:25:58,057 --> 00:26:00,142 ಒಬ್ಬ ಮಲಗಿದ್ದ ದೈತ್ಯನಿಗೆ ಎಚ್ಚರವಾಗಿದೆ. 274 00:26:01,769 --> 00:26:07,441 ಇತಿಹಾಸದಲ್ಲಿ ಇಂದಿನ ದಿನವು ಹುಡುಗಿಯರ ದಿನವೆಂದು ಹೆಸರುವಾಸಿಯಾಗಲಿದೆ. 275 00:26:09,694 --> 00:26:12,238 ನನ್ನ ಈಓಡಿನ ಆದಷ್ಟು ಬೇಗ ಕಳೆದುಕೊಳ್ಳಲಿದ್ದೇನೆ. 276 00:26:12,446 --> 00:26:14,490 ಇಲ್ಲ. ನಿಜವಾಗಲೂ? ಈಗಷ್ಟೇ ಪಡೆದಿದ್ದೇವೆ. 277 00:26:14,573 --> 00:26:17,618 ನನ್ನ ಮಗಳನ್ನು ನನ್ನಿಂದ ಕಸಿದುಕೊಂಡರು, ನನ್ನನ್ನು ಅಪಾಯಕಾರಿ ಎಂದರು. 278 00:26:17,702 --> 00:26:20,371 ಅದು ಸುಳ್ಳು, ಆಯ್ತಾ? ನೀನು ಯಾರಿಗೂ ತೊಂದರೆ ಕೊಟ್ಟಿಲ್ಲ. 279 00:26:22,415 --> 00:26:24,000 ಅದು ಸಿಕ್ಕ ರೀತಿಯೂ ಕೆಟ್ಟದ್ದೇ. 280 00:26:24,500 --> 00:26:29,255 ಜೇಸನ್ ವೀಲ್ಮನ್, 26 ವರ್ಷ, ತಿಳಿದಿರು, ನನ್ನ ತಿಕದೊಳಗೆ ಕೇಳದೆ ಬೆರಳನ್ನು ಹಾಕಿದ. 281 00:26:29,338 --> 00:26:31,007 ಆನ್ ಮಾಡುವ ಸ್ವಿಚ್ ಸಿಕ್ಕಂತಾಯಿತು. 282 00:26:31,090 --> 00:26:33,509 -ಅಯ್ಯೋ. ಸರಿ. -ಹೌದು. 283 00:26:33,592 --> 00:26:36,304 ನಾನು ಅಲ್ಲಿಯೇ ತಡಕಾಡಿದರೆ, ಆಫ್ ಮಾಡುವ ಸ್ವಿಚ್ ಸಿಗಬಹುದೇ? 284 00:26:36,387 --> 00:26:39,598 ಇಲ್ಲ. ನಿನ್ನ ಬೆರಳುಗಳಿಗೆ ಕಕ್ಕಸು ಮೆತ್ತಿಕೊಳ್ಳುತ್ತದೆ. 285 00:26:40,808 --> 00:26:44,020 ನಮಗಿದು ಯಾಕೆ ಸಿಕ್ಕಿತು ಅಂತೀಯಾ? ಅರ್ಥವೇ ಆಗುತ್ತಿಲ್ಲ. 286 00:26:44,145 --> 00:26:47,815 ಇದನ್ನು ಆಕಸ್ಮಿಕ ಅಂದುಕೊಳ್ಳುತ್ತೀಯಾ? ಅಥವಾ ಕಾಕತಾಳೀಯ? ಯಾದೃಚ್ಛಿಕವಾದುದು? 287 00:26:47,898 --> 00:26:49,191 -ಇರಬಹುದು. -ನಿಂಗನ್ಸಲ್ವಾ? 288 00:26:49,275 --> 00:26:51,110 ಇಲ್ಲ. ನಿಜವಾಗಲೂ ಅನ್ಸಲ್ಲ. ನೋಡಿ. 289 00:26:51,193 --> 00:26:53,863 ಟಿವಿಯಲ್ಲಿ "ನೀರಿಗೇನು ಹಾಕಿದೆವು?" ಎಂದು ಕೇಳುತ್ತಿದ್ದಾರೆ. 290 00:26:53,946 --> 00:26:57,033 "ಟ್ಯಾಂಪೋನುಗಳಲ್ಲಿ ಏನಿದೆ? ಇದು ನಡೆಯುವಂಥದ್ದೇನು ಮಾಡಿದೆವು?" 291 00:26:57,116 --> 00:26:59,702 ನಮ್ಮನ್ನು ಕಸದಂತೆ ನೋಡುತ್ತೀರಿ ಮತ್ತು ಈಗ ನೋಡಿ. 292 00:26:59,785 --> 00:27:02,788 -ಈಗ ನೋಡಿ. -ನೋಡಿ, ನಮಗದು ಬೇಕಿತ್ತು, ಅದಕ್ಕೆ ಸಿಕ್ಕಿತು. 293 00:27:03,205 --> 00:27:06,250 -ಮತ್ತೆ ಅದು ದೇವರಿಂದ ಅಂತೀಯಾ? ನಿಜವಾಗಲೂ? -ಇರಬಹುದು. 294 00:27:06,709 --> 00:27:11,005 ದೇವರು ಇರಬಹುದು, ಇದನ್ನು ಕಂಡುಕೊಳ್ಳಲು ಆಕೆ ನಮ್ಮನ್ನು ಇಷ್ಟು ವರ್ಷ ಒಂಟಿಯಾಗಿ ಬಿಟ್ಟಿರಬಹುದಾ? 295 00:27:11,088 --> 00:27:12,757 ನಮ್ಮ ನಡುವಿನ ಸಮಾನತೆಗಾಗಿ? 296 00:27:13,007 --> 00:27:16,510 ಕೆಲವೇ ವಾರಗಳ ಹಿಂದೆ ಅವಳು ಅಂದುಕೊಂಡಳು, "ಹಾಳಾಗಲಿ. ನಿನಗೆ ಅವಕಾಶ ಸಿಕ್ಕಿತ್ತು." 297 00:27:16,594 --> 00:27:21,182 ಮತ್ತು ಈಗ ಅವಳು, "ಛೆ. ಇವುಗಳನ್ನು ಸರಿ ಮಾಡಲು ನಾನು ಬರಲಿದ್ದೇನೆ. ಹೋಗು." ಅಂತಾಳೆ. 298 00:27:23,642 --> 00:27:24,769 ನೀನು ಸರಿಯಾಗಿ ಹೇಳಿದೆ. 299 00:27:25,394 --> 00:27:27,980 ನನ್ನ ಮಗಳಿಗೆ ಇದು ಬೇರೆಯೇ ಪ್ರಪಂಚವಾಗಲಿದೆ. 300 00:27:28,439 --> 00:27:32,360 ಈಗಾಗಲೇ ಇದೆ. ನಾವು ತೆಗೆದುಕೊಳ್ಳಬೇಕಷ್ಟೇ. 301 00:27:36,739 --> 00:27:37,615 ಧನ್ಯವಾದ. 302 00:27:41,952 --> 00:27:44,914 ಆತ ನನ್ನ ಬಳಿ ಅದರ ಮಾತನ್ನು ಆಡುವುದಿಲ್ಲ. ಆತನಿಗೆ ಭಯವಿದೆ. 303 00:27:45,039 --> 00:27:48,000 ಇಬ್ಬರಿದ್ದಾರೆ. ಹೇಳಿದ್ದೇನೆ. ಆದರೂ ಅವರ ಹಿಂದೆ ಯಾಕೆ ಹೋಗಿಲ್ಲ? 304 00:27:48,084 --> 00:27:51,212 -ಹೆಚ್ಚಿನ ತೊಂದರೆ ಬೇಡ ಅಂತ. -ಹಾಗಾಗಿ ಅವರನ್ನು ಸುಮ್ಮನೆ ಬಿಡ್ತಾರಾ? 305 00:27:51,295 --> 00:27:53,547 -ಅದಕ್ಕೆ ಸಮಯ ಬೇಕಾಗುತ್ತೆ. -ನಿನಗೆ ಪಾನೀಯ ಬೇಕಾ? 306 00:27:53,631 --> 00:27:57,301 -ನಾನೇ ನೋಡಿಕೊಳ್ಳುವೆ. ನನಗೆ ಯಾಕೆ ಬಿಡಲ್ಲ? -ಆಯ್ತಮ್ಮ, ವೀರನಾರಿ. 307 00:27:57,385 --> 00:27:59,720 -ನನ್ನಿಂದ ಆಗಲ್ಲ ಅಂತೀಯಾ? -ಸುಮ್ಮನೆ ಇದನ್ನು ಕುಡಿ. 308 00:28:02,807 --> 00:28:03,974 ಇಲ್ಲಿ ಬೇಡ, ರಾಕ್ಸ್. 309 00:28:05,434 --> 00:28:09,313 ಅವಳಿಗೆ ಎಷ್ಟು ಕೊಟ್ಟೆ, ಟೆರ್ರಿ? ಏನೋಲೋ, ಟೆರ್ರಿ. 310 00:28:57,069 --> 00:28:59,864 ಹಿಂದಕ್ಕೆ ಹೋಗಿ! ಚದುರಿ ಇಲ್ಲದಿದ್ದರೆ ಗುಂಡು ಹೊಡೆಯುತ್ತೇವೆ! 311 00:29:00,156 --> 00:29:02,074 {\an8}ಸ್ವಾತಂತ್ರ್ಯ. ಸ್ವಾತಂತ್ರ್ಯ ಈಗಲೇ! 312 00:29:04,660 --> 00:29:05,953 ಮುಂದಕ್ಕೆ! 313 00:29:07,580 --> 00:29:08,956 ದಾಳಿ ಮಾಡಿ! 314 00:29:28,476 --> 00:29:30,394 ಬನ್ನಿ, ಸಹಾಯ ಮಾಡಿ. ಕೈಗಳನ್ನು ಬಳಸಿ. 315 00:29:36,734 --> 00:29:37,693 ತಡೆಯಿರಿ! 316 00:30:07,723 --> 00:30:08,891 ರಶೀದ್? 317 00:30:14,021 --> 00:30:18,108 ನನ್ನ ಮಗನೇ, ಸ್ವಲ್ಪ ಕರುಣೆ ತೋರು. 318 00:30:19,902 --> 00:30:21,445 ನಾವು ಹೋಗಬೇಕು ಅಷ್ಟೇ, ಮಗಾ. 319 00:30:25,866 --> 00:30:28,619 ನಿನ್ನ ತಾಯಿಯ ಪಾದಗಳ ಬಳಿ ಸ್ವರ್ಗ ಇದೆ. 320 00:30:33,249 --> 00:30:36,210 ನಿನ್ನ ತಾಯಿಯ ಪಾದಗಳ ಬಳಿ ಸ್ವರ್ಗ ಇದೆ. 321 00:31:03,529 --> 00:31:04,989 ಶಸ್ತ್ರಗಳನ್ನು ಕೆಳಗಿಳಿಸಿ! 322 00:31:07,783 --> 00:31:08,951 ನನ್ನ ಕೈ ಹಿಡಿದುಕೋ. 323 00:31:12,037 --> 00:31:13,205 ಏನು ಮಾಡುತ್ತಿರುವೆ? 324 00:31:13,289 --> 00:31:16,125 ನಾವು ಅವರನ್ನು ತಡೆಯಬೇಕು, ಕೊಲ್ಲುವುದಲ್ಲ. 325 00:31:16,834 --> 00:31:20,045 ದಯವಿಟ್ಟು. ಅವರಿಗೆ ಕೆಳಗಿಳಿಯಲು ನೆರವಾಗು. 326 00:32:20,397 --> 00:32:22,900 ದೇವರೇ. ತುಂಬಾ ಅಲ್ಲಾಡಿಸಬೇಡ. 327 00:32:23,692 --> 00:32:24,985 ಯಾಕೆ ಬೇಡ? 328 00:32:29,448 --> 00:32:30,699 ವೇಗವಾಗಿ ನುಡಿಸು. 329 00:32:31,742 --> 00:32:34,495 ಒಂದು, ಎರಡು, ಮೂರು, ಒಂದು, ಎರಡು, ಮೂರು... 330 00:32:37,498 --> 00:32:39,416 ನಿನ್ನ ಯೋನಿಯ ಮೇಲೆ ಪ್ರಯೋಗಿಸಿರುವೆಯಾ? 331 00:32:39,541 --> 00:32:42,503 ನನ್ನ ಕೈಗಳು ಸದ್ಯಕ್ಕೆ ನನ್ನ ಯೋನಿಯ ಪಕ್ಕದಲ್ಲಂತೂ ಹೋಗಲ್ಲ. 332 00:32:42,586 --> 00:32:46,507 ಅಲ್ಲಿಂದ ವಿದ್ಯುತ್ ಹರಿಸಿದ್ದೇ ನನ್ನ ಅದೃಷ್ಟ. ಜೀವನದಲ್ಲಿ ನಾನು ಅದಕ್ಕೇ ಹೆಸರುವಾಸಿಯಾಗುವೆ. 333 00:32:48,550 --> 00:32:52,888 ಚಿಕ್ಕವಳಿದ್ದಾಗ ಅಲ್ಲಿ ಮುಟ್ಟಿಕೊಳ್ಳುವ ಆಲೋಚನೆ ಮಾಡಿದರೂ ಕುರುಡಾಗುವೆ ಎಂದು ಅಮ್ಮ ಹೇಳ್ತಿದ್ರು. 334 00:32:52,971 --> 00:32:53,972 ದರಿದ್ರ ಸುಳ್ಳುಗಳು. 335 00:32:54,973 --> 00:32:59,728 ನನ್ನ ಅಜ್ಜಿಯ ಬಗ್ಗೆ ತಪ್ಪಾಗಿ ತಿಳಿಯುವಂತಾಯ್ತು. ಓದಲು ಕನ್ನಡಕ ಬಳಸುತ್ತಿದ್ದರು. 336 00:33:09,238 --> 00:33:10,656 ನಾನು ಈಗ ಪ್ರಯತ್ನಿಸುವೆ. 337 00:33:12,408 --> 00:33:13,492 ಮತ್ತೆ ಪ್ರಯತ್ನಿಸು. 338 00:33:14,410 --> 00:33:16,578 -ನನಗೆ ಭಯ. -ಭಯಪಡಬೇಡ. 339 00:33:25,379 --> 00:33:26,296 ಓ, ದೇವರೇ. 340 00:34:13,844 --> 00:34:15,596 ಇದೇನು ನಿನ್ನ ಹೊಸ ಶೋಕಿನಾ? 341 00:34:19,558 --> 00:34:20,934 ಇದೇ ಕಣೆ, ಪುಟ್ಟಿ. 342 00:34:23,187 --> 00:34:28,066 ನೀನು ಹುಡುಕುತ್ತಿರುವುದು ಇದಕ್ಕಾಗಿಯೇ. ಇದೇ ನಿನ್ನ ಕುಟುಂಬ. 343 00:34:29,568 --> 00:34:34,948 ಸರಿ, ಹುಡುಗಿಯರೇ. ಚಂಡಮಾರುತ ಬರುತ್ತಿದೆ. ಎಲ್ಲರೂ ಮಲಗುವ ಕೋಣೆಗೆ ಹೋಗಿ, ದಯವಿಟ್ಟು. 344 00:34:35,866 --> 00:34:37,993 -ಧನ್ಯವಾದ. ಧನ್ಯವಾದ. -ನಾವು ಬರುತ್ತಿದ್ದೇವೆ. 345 00:34:39,244 --> 00:34:42,581 ನಿನ್ನನ್ನು ನೋಡು. ಇಷ್ಟೊತ್ತಿನಲ್ಲಿ ಹೊಳೆಯುತ್ತಿರುವೆ. 346 00:34:43,332 --> 00:34:47,711 -ಎಲ್ಲವೂ ಪ್ರಾರ್ಥನೆಯಿಂದ. -ಪ್ರಾರ್ಥನೆ. ಒಳ್ಳೆಯದಾಗಲಿ. ಒಳ್ಳೆಯದಾಗಲಿ. 347 00:34:49,213 --> 00:34:53,050 ಈ ಮೇಣದ ಬತ್ತಿಗಳ ವಾಸನೆ ಹೊಗೆಸೊಪ್ಪಿನಂತಿದೆ. 348 00:34:54,718 --> 00:34:56,470 ಬನ್ನಿ. ಬೇಗ, ಬೇಗ, ಬೇಗ. 349 00:34:58,013 --> 00:34:59,056 ಬನ್ನಿ, ಹುಡುಗಿಯರೇ. 350 00:35:05,103 --> 00:35:08,524 ನಿನ್ನದನ್ನು ಅವಳ ಪಕ್ಕದಲ್ಲಿರಿಸು. ಧನ್ಯವಾದ, ಸೋದರಿಯರೇ. 351 00:35:12,194 --> 00:35:14,363 "ಅಮಾಯಕರ ರಕ್ತದ ಪಶ್ತಾತ್ತಾಪ ನಮಗೆ ಬೇಡ." 352 00:35:25,040 --> 00:35:26,917 -ಅಯ್ಯೋ. ಇರು, ಇರು, ಇರು. -ಲುವೇನ್. 353 00:35:29,169 --> 00:35:30,003 ಛೆ. 354 00:35:30,128 --> 00:35:33,632 ಅವಳನ್ನು ಹಿಡಿದುಕೋ ಸಾಕು. ಕೆಲ ಗಂಟೆಗಳಲ್ಲೇ ಅದರಿಂದ ಹೊರಬರುತ್ತಾಳೆ. 355 00:35:33,715 --> 00:35:35,717 ಮತ್ತೆ ಬೇಡ. ಛೆ. 356 00:35:41,598 --> 00:35:42,432 ಹೇ, ಹೇ. 357 00:35:49,481 --> 00:35:50,607 ಏನು ಮಾಡುತ್ತಿರುವೆ? 358 00:35:55,904 --> 00:35:56,780 ನನಗೆ ಭಯವಾಗಿದೆ. 359 00:36:01,702 --> 00:36:03,829 -ನೀನದನ್ನು ಬಳಸದಿರು… -ಬಾಯಿ ಮುಚ್ಚಿ. 360 00:36:12,713 --> 00:36:16,550 ನಿನ್ನ ದಾರಿಯನ್ನು ಅನುಭವಿಸು. ಆ ಪಕ್ಷಿಯಂತೆಯೇ. 361 00:36:17,843 --> 00:36:19,511 ಸಮಸ್ಯೆ ಎಲ್ಲಿದೆ? 362 00:36:24,308 --> 00:36:26,727 ಶಾರ್ಟ್ ಸರ್ಕ್ಯೂಟ್ ಎಲ್ಲಿದೆ? 363 00:36:47,080 --> 00:36:48,290 ಓ, ದೇವರೇ. 364 00:36:50,417 --> 00:36:51,251 ಓ, ದೇವರೇ. 365 00:36:51,543 --> 00:36:53,045 -ನೋಡಬೇಡ. -ಈವ್ ಅವಳನ್ನು ಕೊಂದಳು. 366 00:36:53,879 --> 00:36:54,755 ಅಯ್ಯೋ, ದೇವರೇ. 367 00:37:02,262 --> 00:37:03,347 ಏನು ಮಾಡಿದೆ ನೀನು? 368 00:37:10,187 --> 00:37:11,396 ಅದ್ಭುತವಾಗಿತ್ತು. 369 00:37:26,745 --> 00:37:27,704 ಇದೊಂದು ಪವಾಡ. 370 00:37:56,775 --> 00:37:58,694 ನಿನ್ನಿಂದ ನಮ್ಮನ್ನು ಹೊರಹಾಕುತ್ತಾರೆ. 371 00:38:00,612 --> 00:38:03,991 -ಸರಿ, ಕೈಗಳನ್ನು ತೆಗೆ. -ಸಾವಿರ ಸಲ ಹೇಳಿದ್ದೇನೆ. ಸಾಕು. 372 00:38:04,074 --> 00:38:07,202 -ನಿಮ್ಮಮ್ಮ ಆಗಿದ್ರೆ ಹೇಗನಿಸುತ್ತಿತ್ತು? -ಅಪ್ಪನನ್ನು ನಂಬು. 373 00:38:07,285 --> 00:38:10,539 ಯಾಕೆ? ಆತ ಎಂದಾದರೂ ನನಗೇನು ಮಾಡಿದ್ದಾರೆ? ನಾನು ನಿಮ್ಮಲ್ಲಿ ಒಬ್ಬಳಲ್ಲ. 374 00:38:10,622 --> 00:38:13,625 ನಮ್ಮಮ್ಮ ಆತನಿಗೆ ಮುಖ್ಯವಲ್ಲ, ಮತ್ತೆ ಆತನನ್ನು ನಾನು ಏಕೆ ನಂಬಲಿ? 375 00:38:13,709 --> 00:38:16,086 -ನೀನು ಸಮಾಧಾನವಾಗು. -ಅದನ್ನು ಹೇಳಬೇಡ. 376 00:38:16,169 --> 00:38:18,547 -ಕ್ಷಮಿಸು. -ಅಪ್ಪ ನಿನ್ನ ತುಂಬಾ ಪ್ರೀತಿಸುತ್ತಾರೆ. 377 00:38:18,630 --> 00:38:21,341 -ಇಲ್ಲ, ಪ್ರೀತಿಸಲ್ಲ. -ನಿಜ. ನೀನು ಅವರಿಗೆ ಅಚ್ಚುಮೆಚ್ಚು. 378 00:38:21,425 --> 00:38:23,844 ಮತ್ತೆ ಉದ್ಯಮವನ್ನು ರಿಕ್ಕಿಗೆ ಯಾಕೆ ಕೊಡುತ್ತಿದ್ದಾರೆ? 379 00:38:23,927 --> 00:38:26,096 -ನಿನ್ನನ್ನು ರಕ್ಷಿಸಲೆಂದು. -ನನಗೆ ಬೇಕಾಗಿಲ್ಲ. 380 00:38:26,179 --> 00:38:28,890 -ನಮಗೆ ಗೊತ್ತು. -ನಾವು ವಾಪಸಾದಾಗ, ಆತನೊಂದಿಗೆ ಮಾತನಾಡು. 381 00:38:30,058 --> 00:38:33,145 -ಆದರೆ ಈಗೇನು ಮಾಡುತ್ತೀಯಾ? -ಅದರಿಂದ ನಿನಗೇನಾಗಬೇಕು? 382 00:38:33,562 --> 00:38:35,897 ಇಷ್ಟರಲ್ಲೇ ನೀನು ವಿಶ್ವವಿದ್ಯಾಲಯಕ್ಕೆ ಹೊರಡುವೆ. 383 00:38:35,981 --> 00:38:37,566 ಅವನಿಗೊಂದು ಟೊಪ್ಪಿ ತಂದಿರುವೆ. 384 00:38:39,192 --> 00:38:42,404 ಆಯ್ತಾ? ಮತ್ತೆ ನಾವು ಸಂತೋಷವಾಗಿ ರಾತ್ರಿ ಕಳೆಯೋಣವೇ? 385 00:38:42,487 --> 00:38:45,407 ಸಂತೋಷವಾಗಿ ಕಳೆಯೋಣ, ಆಯ್ತಾ? ದಯವಿಟ್ಟು? ಆಯ್ತಾ? 386 00:38:46,700 --> 00:38:48,035 -ಆಯ್ತು. ಸರಿ. -ಆಯ್ತಾ? 387 00:38:52,372 --> 00:38:54,541 ಆಯ್ತು. ಧನ್ಯವಾದ. ಸರಿ. ಧೂಮಪಾನ ಮಾಡುತ್ತಿರುವೆ. 388 00:38:57,711 --> 00:39:01,757 ಟೆರ್ರಿ? ಟೆಲ್, ನೀನು ನನಗೆ ಹೇಳುವೆಯಾ? ಸತ್ಯವಾಗಿ, ನಾನು ಏನನ್ನೂ ಮಾಡುವುದಿಲ್ಲ. 389 00:39:01,840 --> 00:39:05,677 ತಿಳಿದುಕೊಳ್ಳದೆ ನನಗೆ ಹುಚ್ಚು ಹಿಡಿಯುತ್ತಿದೆ. ಈ ಟೋನಿ ಅನ್ನುವವನು ಯಾರು ಗೊತ್ತಾ? 390 00:39:08,305 --> 00:39:10,974 ಟೋನಿ ಗೂಜೋನ್. ಸತ್ಯ ಹೇಳಿದೆ. ಎಲ್ಲರಿಗೂ ಗೊತ್ತು. 391 00:39:11,058 --> 00:39:13,226 -ಅಪ್ಪ ನೋಡಿಕೊಳ್ತಿದ್ದಾರೆ. -ಆ ಹೆಸರು ಗೊತ್ತು. 392 00:39:13,310 --> 00:39:16,313 -ಪೆಲ್ಹಂ ರಸ್ತೆಯಲ್ಲಿರುವವನೇ? -ಇಲ್ಲ, ಗುಡ್ವಿನ್ ಕೋರ್ಟ್ ಬಳಿ. 393 00:39:16,396 --> 00:39:19,107 ಉಯ್ಯಾಲೆಗಳ ಪಕ್ಕದಲ್ಲಿ. ದರಿದ್ರ ಹಿಡಿದಿರುವ ಅರಮನೆ. 394 00:39:19,191 --> 00:39:20,108 -ಟೆರ್ರಿ. -ಬೇವರ್ಸಿ. 395 00:39:21,234 --> 00:39:22,903 ಇರು. ಇರು. ಇರು. 396 00:39:24,654 --> 00:39:26,364 ರಾಕ್ಸ್. ರಾಕ್ಸ್. 397 00:39:26,490 --> 00:39:29,201 ಹಾಂ, ಹೊರಗಡೆಯೇ ನಿಲ್ಲಿಸಿದ್ದೇನೆ. ಮನೆ ದೂರ ಏನಿಲ್ಲ. 398 00:39:31,078 --> 00:39:34,414 ಓಯ್, ರಿಕ್ಕಿನ ಕರೆತಾ. ರಾಕ್ಸ್. ದಯವಿಟ್ಟು. ಅವಳಿಗೆ ಟೋನಿ ಬಗ್ಗೆ ಗೊತ್ತು. 399 00:39:34,498 --> 00:39:35,999 -ರಾಕ್ಸ್. ರಾಕ್ಸ್. -ಈಗ ಬಂದೆ. 400 00:39:37,125 --> 00:39:41,088 ಓಯ್, ರಾಕ್ಸ್. ರಾಕ್ಸ್. ರಾಕ್ಸ್, ಸುಮ್ಮನೆ ಬಿಟ್ಟುಬಿಡು. ಬಿಟ್ಟುಬಿಡು. 401 00:39:44,382 --> 00:39:46,343 -ಅಯ್ಯೋ, ದೇವರೇ. -ಏನು ಮಾಡುತ್ತಿರುವೆ? 402 00:39:47,302 --> 00:39:50,138 -ರಾಕ್ಸ್. ಅವಳನ್ನು ಇಳಿಸು. -ಹಾಳಾಗಲಿ. ನೀನೇ ಇಳಿಸು. 403 00:39:51,056 --> 00:39:54,267 -ನಿನಗೆ ಗಾಡಿ ಓಡಿಸಲೂ ಬರುವುದಿಲ್ಲ. -ನಿಲ್ಲು, ಹೋಗು. ಗೋ-ಕಾರ್ಟ್ ಥರ. 404 00:39:54,643 --> 00:39:55,769 ಕಾರಿನಿಂದ ಇಳಿ. 405 00:39:56,269 --> 00:39:57,729 ಆಯ್ತು, ನಿನ್ನ ಮಾತು ಹೇಳಿರುವೆ. 406 00:40:01,358 --> 00:40:02,567 ಹೋಗೋಣ. ಹೋಗೋಣ. 407 00:40:06,988 --> 00:40:08,824 ನಿನ್ನ ಹುಡುಗಿ ಸಕ್ಕತ್ತಾಗಿದ್ದಾಳೆ. 408 00:40:11,576 --> 00:40:13,286 -ರಿಕ್ಕಿ, ಯಾರಿಗೆ ಕರೆ? -ಅಪ್ಪನಿಗೆ. 409 00:40:13,370 --> 00:40:15,330 -ಬೇಡ. ಮಾಡಬೇಡ. -ಸುಮ್ಮನಿರು, ಡ್ಯಾರೆಲ್. 410 00:40:15,413 --> 00:40:17,124 -ಅಪ್ಪನಿಗೆ ಕರೆ ಮಾಡಬೇಡ. -ಸುಮ್ನಿರು. 411 00:40:19,417 --> 00:40:20,252 ಛೆ. 412 00:40:20,335 --> 00:40:22,838 -ಏನದು? -ಏನಂತೆ ಕಾಣುತ್ತೆ? ಕುಳಿತುಕೋ. 413 00:40:22,921 --> 00:40:25,423 -ಗನ್ನಿನಂತಿದೆ, ಅಣ್ಣ. -ಆತ ಉತ್ತರಿಸುತ್ತಿಲ್ಲ. 414 00:40:25,507 --> 00:40:27,008 ಡ್ಯಾರೆಲ್, ಸ್ವಲ್ಪ ಬೇಕೇನು? 415 00:40:28,468 --> 00:40:29,970 ಸಾಕು. ಸಾಕು. 416 00:40:30,220 --> 00:40:31,596 ಖುಷಿಯಾಗಿರು, ಮಗಾ. ತಗೋ. 417 00:40:31,680 --> 00:40:33,682 ಆರಾಮವಾಗಿ ಮಾಡು. ದೇವರೇ. 418 00:40:33,765 --> 00:40:35,976 -ನಿನಗೆ ಇನ್ನೂ ಸ್ವಲ್ಪ ಬೇಕೇ? -ಹೌದು, ಬೇಗ. 419 00:40:36,268 --> 00:40:37,894 -ರಾಕ್ಸ್, ನಿನಗೆ ಬೇಕಾ? -ಹೌದು. 420 00:40:37,978 --> 00:40:40,564 -ಅವಳಿಗೆ ಜಾಸ್ತಿಯಾಯಿತು. -ಒಂದು ತಗೊಳ್ಳಲಿ. ಬಿಡು. ಛೆ. 421 00:40:40,647 --> 00:40:42,607 -ಟೆರ್ರಿ, ನನಗಿನ್ನೂ ಕೊಡು. -ರಸ್ತೆ ನೋಡು. 422 00:40:51,491 --> 00:40:52,742 ಅವನಿಗೆ ಆಗಬೇಕು. 423 00:40:53,577 --> 00:40:56,079 ಚಿತ್ರೀಕರಣ ನಿಲ್ಲಿಸು. 424 00:41:06,965 --> 00:41:07,966 ಅವನನ್ನು ಬಿಟ್ಟುಬಿಡು. 425 00:41:10,302 --> 00:41:11,428 ಏನು ಮಾಡುತ್ತಿರುವೆ? 426 00:41:11,511 --> 00:41:12,929 ಅವಳಿಂದ ದೂರ ಹೋಗು! 427 00:41:13,013 --> 00:41:13,889 ಛೆ. 428 00:41:18,977 --> 00:41:20,187 ಆತ ನನಗೆ ಗೊತ್ತು! 429 00:41:20,687 --> 00:41:21,563 ಅವನನ್ನು ಬಿಡಿ! 430 00:41:21,646 --> 00:41:23,523 ಅವನನ್ನು ಬಿಡಿ. ಆತ ನನಗೆ ಗೊತ್ತು! 431 00:41:24,107 --> 00:41:25,233 ನೀನು ಏಳಬೇಕು. 432 00:41:38,663 --> 00:41:43,335 ನೀನೀಗ ಮನೆಗೆ ಹೋಗಬೇಕು. ನಿನ್ನ ಕೆಲಸ ನೋಡುವುದಷ್ಟೇ. ಕೇವಲ ನೋಡುವುದು. 433 00:41:43,418 --> 00:41:48,256 ನೀನು ಪಾಲ್ಗೊಳ್ಳುವಂತಿಲ್ಲ. ನಿನ್ನಿಂದ ನಮ್ಮಿಬ್ಬರ ಪ್ರಾಣ ಹೋಗುತ್ತಿತ್ತು. ನಿಂಗೊತ್ತಾ? 434 00:41:51,384 --> 00:41:54,971 ವಿನ್, ನಾನು ತುಂಡೆ ಓಜೋ. ನಿಮಗಾಗಿ ಏನೋ ಇದೆ. 435 00:41:55,138 --> 00:41:58,225 -ಎಲ್ಲಿರುವೆ? -ರಿಯಾಧಲ್ಲಿ. ಮಹಿಳೆಯರೊಂದಿಗೆ ಪ್ರತಿಭಟನೆಯಲ್ಲಿ. 436 00:41:58,308 --> 00:42:01,186 -ಈ ದೃಶ್ಯ ನೋಡಿದರೆ ನೀವು ನಂಬಲ್ಲ. -ಅಲ್ಲಿಂದ ಮೊದಲು ಹೊರಡು. 437 00:42:01,269 --> 00:42:04,022 -ಅದು ಸುರಕ್ಷಿತವಲ್ಲ. -ಗೊತ್ತು. ನನ್ನ ಬಳಿ ಇರುವುದನ್ನು ಕಳಿಸುವೆ. 438 00:42:04,105 --> 00:42:07,567 ಕಳಿಸಬೇಡ. ನಾನು ತೆಗೆದುಕೊಳ್ಳಲಾರೆ. ನಿನ್ನ ರಕ್ತ ನನ್ನ ಕೈಗಂಟುವುದು ಬೇಡ. 439 00:42:07,651 --> 00:42:09,069 ಚೆನ್ನಾಗಿದ್ದೇನೆ. ನಾನು... 440 00:42:09,152 --> 00:42:12,280 -ಸುರಕ್ಷಿತ ಜಾಗಕ್ಕೆ ತೆರಳು. ಆಮೇಲೆ ಮಾತಾಡೋಣ. -ವಿನ್, ಕೇಳಿ… 441 00:42:13,740 --> 00:42:17,035 ಛೆ. ನಾನು ಸೌದಿಯಲ್ಲಿರುವಾಗ ಅವರು ದೃಶ್ಯಗಳನ್ನು ಪಡೆಯುವುದಿಲ್ಲ. 442 00:42:17,285 --> 00:42:18,828 ನಾನು ಇಲ್ಲಿಂದ ಹೊರಡಬೇಕು. 443 00:42:20,538 --> 00:42:23,333 ನಿನ್ನ ವಸ್ತುಗಳನ್ನು ತರೋಣ. ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವೆ. 444 00:42:56,616 --> 00:43:00,620 ನನ್ನ ಚೀಲ, ವಸ್ತುಗಳು, ಕ್ಯಾಮೆರಾಗಳನ್ನು ಹುಡುಕಾಡಿದ್ದಾರೆ. ಎಲ್ಲವೂ ಎಲ್ಲೆಡೆ ಇತ್ತು. 445 00:43:00,745 --> 00:43:02,163 ಅವರಿಗೆ ದೃಶ್ಯಗಳು ಬೇಕು. 446 00:43:02,664 --> 00:43:05,667 -ನಿನ್ನನ್ನು ಹಾರಾಡಲು ಬಿಡದಿರಬಹುದು. -ಆದರೆ ಹೇಗೆ? ಯಾಕೆ? 447 00:43:05,750 --> 00:43:08,295 ನಿನ್ನನ್ನು ಇಲ್ಲಿಂದ ಕಳಿಸಲು ಬೇರೆ ದಾರಿ ಹುಡುಕಬೇಕು. 448 00:43:08,378 --> 00:43:09,254 ಛೆ. 449 00:43:09,337 --> 00:43:10,672 ವಿಮಾನ ನಿಲ್ದಾಣ ಬಳಸಲಾಗದು. 450 00:43:10,797 --> 00:43:14,217 ನಾನೊಬ್ಬನೇ ಪತ್ರಕರ್ತನಿದ್ದೆ. ಅದಕ್ಕೇ ಅವರು ನನ್ನ ಬೆನ್ನುಬಿದ್ದಿರಬಹುದು. 451 00:43:29,107 --> 00:43:33,278 ಇದು ನನ್ನ ಗೆಳತಿಯ ಮನೆಯಾಗಿತ್ತು. ಈ ಕಟ್ಟಡವು ಕೆಲ ಸಮಯದಿಂದ ಖಾಲಿಯಾಗಿದೆ, 452 00:43:33,361 --> 00:43:36,239 ಆದರೆ ಇಂದು ರಾತ್ರಿ ಇಲ್ಲಿ ಕಳೆಯಲು ಪರವಾಗಿಲ್ಲ. 453 00:43:52,964 --> 00:43:55,008 ಆಯ್ಕೆಮಾಡಿದ ವಿಡಿಯೋಗಳನ್ನು ಅಪ್ಲೋಡ್ ಮಾಡುವಿರೇ? ಅಪ್ಲೋಡ್ ಆಗುತ್ತಿದೆ... 454 00:44:02,974 --> 00:44:05,685 ನನ್ನ ಸಹೋದರಿಯ ಗೆಳತಿ ಅಮೆರಿಕಾದ ವೈದ್ಯೆ. 455 00:44:05,769 --> 00:44:09,272 ನಿನ್ನನ್ನು ಜೋರ್ಡಾನಿನ ಗಡಿಯ ಬಳಿ ಕರೆದೊಯ್ಯಬಲ್ಲಳಾ ನೋಡ್ತೀನಿ. 456 00:44:13,568 --> 00:44:16,071 ಹಾಯ್, ನಾಡ್ಯಾ. ಕೇಳಿಸುತ್ತಿದೆಯಾ? 457 00:44:40,720 --> 00:44:42,138 ಹಾಯ್. ನಾನು ನ್ದುಡಿ. 458 00:44:42,597 --> 00:44:45,600 ಈಗ ಫೋನ್ ತಲುಪಲು ಸಾಧ್ಯವಿಲ್ಲ, ಆದರೆ ಸಂದೇಶ ಬಿಡಿ. 459 00:44:48,895 --> 00:44:49,813 ಬೈ. 460 00:45:05,912 --> 00:45:08,665 ಧನ್ಯವಾದ. ಇದೆಲ್ಲದಕ್ಕೂ. 461 00:45:10,500 --> 00:45:11,459 ನಿನಗೆ ಋಣಿಯಾಗಿರುವೆ. 462 00:45:13,128 --> 00:45:16,506 ಕೇಳು. ನಿನ್ನನ್ನು ಇಲ್ಲಿಂದ ಕರೆದೊಯ್ಯಬೇಕಾದರೆ, ನಾನಿದ್ದೇನೆ. 463 00:45:19,759 --> 00:45:23,930 ನೀನು ಇಲ್ಲಿಗೆ ಬಂದು 24 ಗಂಟೆ ಕಳೆದಿಲ್ಲ, ಆಗಲೇ ನನ್ನ ದೇಶದ ಬಗ್ಗೆ ಗೊತ್ತೇನು? 464 00:45:24,639 --> 00:45:26,599 -ಅದರ ಬಗ್ಗೆ ಓದಿದ್ದೇನೆ. -ಓದಿರುವೆಯಾ? 465 00:45:26,975 --> 00:45:29,394 ನೀನು ನಿಜವಾಗಲೂ ದೊಡ್ಡ ಪತ್ರಕರ್ತನೇ. 466 00:45:30,728 --> 00:45:33,106 ರಾತ್ರಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ರಿ. 467 00:45:33,440 --> 00:45:36,484 ನನಗೆ ಬದಲಾವಣೆ ಬೇಕು. ಆದರೆ ಹೊರಡಲು ಹೋರಾಡುತ್ತಿಲ್ಲ. 468 00:45:38,570 --> 00:45:40,196 ಜೆದ್ದಾದಲ್ಲಿ ನಾನು ಬೆಳೆದೆ. 469 00:45:40,655 --> 00:45:45,160 ನಾನು ಚಿಕ್ಕವಳಿದ್ದಾಗ ನನ್ನ ತಂದೆ ನನ್ನನ್ನು ಈಜಿಪ್ಟಿಗೆ ಕಳಿಸಿದರು, ಹಾಗಾಗಿ ಶಿಕ್ಷಣ ಪಡೆದೆ. 470 00:45:46,286 --> 00:45:51,458 ನಾನು ಭಿನ್ನವಾಗಿರಲು ಬಯಸಿದೆ. ನಾನು ಪಡೆದಿರುವುದನ್ನು ಎಲ್ಲಾ ಮಹಿಳೆಯರೂ ಪಡೆಯಬೇಕು. 471 00:45:52,834 --> 00:45:54,294 ನನ್ನ ದೇಶವನ್ನು ಪ್ರೀತಿಸುವೆ. 472 00:46:00,508 --> 00:46:02,302 ದಯವಿಟ್ಟು ಕ್ಷಮಿಸು. 473 00:46:02,385 --> 00:46:04,762 ನಿನ್ನ ದೇಶದಲ್ಲಿ ಬದುಕುವುದರ ಬಗ್ಗೆ 474 00:46:04,846 --> 00:46:07,932 ಮಿಕ್ಕ ಪ್ರಪಂಚ ನಿನಗೆ ಹೇಳಿದಾಗ ನಿನಗೆ ಹೇಗೆ ಅನಿಸುತ್ತದೆ? 475 00:46:08,224 --> 00:46:12,270 ನೀನೆಷ್ಟು ದುರಾದೃಷ್ಟವಂತ. ಅವರಿಗೆ ಅದರ ಬಗ್ಗೆ ಏನೂ ತಿಳಿಯದಿದ್ದರೂ. 476 00:46:13,771 --> 00:46:18,818 -ನನಗಿದು ಸ್ವಲ್ಪ ಕಿರಿಕಿರಿ ಅನ್ಸುತ್ತೆ. -ಅದು ಸರಿಯೇ. "ಸ್ವಲ್ಪ ಕಿರಿಕಿರಿ." 477 00:46:20,612 --> 00:46:23,114 ನೀನು ನನ್ನನ್ನು ಕಾಪಾಡುತ್ತಿದ್ದೆ ಅಂದುಕೊಂಡೆಯಾ? 478 00:46:30,955 --> 00:46:32,248 ನಿನ್ನ ಕಾರು ಬಂದಿದೆ. 479 00:46:50,225 --> 00:46:51,226 ಥತ್ತೇರಿಕೆ. 480 00:47:06,449 --> 00:47:08,243 ನಡಿ, ಚಿನ್ನ. ಹೋಗು. 481 00:47:08,910 --> 00:47:13,373 -ಯಾವಳೇ ನೀನು? ಏನು ಬೇಕು ನಿನಗೆ? -ಹಾಯ್ ಹೇಳೋಣ ಅಂತ ಬಂದೆ. 482 00:47:23,424 --> 00:47:25,552 ನಿನ್ನನ್ನೆಲ್ಲೋ ನೋಡಿದ್ದೀನಿ, ಅಲ್ವಾ? 483 00:47:26,553 --> 00:47:29,097 -ನಿನ್ನನ್ನೆಲ್ಲಿ ನೋಡಿದ್ದೆ? -ನಾನು ಬರ್ನಿ ಮೊಂಕ್ ಮಗಳು. 484 00:47:32,642 --> 00:47:33,935 ನಮ್ಮಮ್ಮನನ್ನು ಕೊಂದೆ ನೀನು. 485 00:47:35,728 --> 00:47:37,063 ನಿಮ್ಮಮ್ಮ ಯಾರು ಹೇಳು? 486 00:47:38,773 --> 00:47:39,649 ನೆನಪು ಮಾಡಿಸು. 487 00:47:50,785 --> 00:47:52,036 -ಥತ್. -ಹೋಗೋ. 488 00:47:52,120 --> 00:47:53,830 ಹೋಗೋಣ. ಅವಳ ಮೇಲಿಂದ ನಿನ್ನ ಕೈ ತೆಗೆ. 489 00:47:53,913 --> 00:47:56,708 ಅಕ್ಕಪಕ್ಕದವರನ್ನು ಎಬ್ಬಿಸಿದರೆ, ನಿನ್ನ ಕೈ ಮುರಿಯುವೆ. 490 00:47:59,752 --> 00:48:00,587 ನಿಲ್ಲಿಸು. 491 00:48:06,342 --> 00:48:07,302 ಸರಿ. 492 00:48:09,095 --> 00:48:11,222 ನಾನು ಮಾಡಿಲ್ಲ. ಅದು ನಾನಲ್ಲ. 493 00:48:11,306 --> 00:48:14,517 -ಯಾರೆಂದು ನಿನಗೆ ಹೇಳಬಲ್ಲೆ. -ನಿನ್ನನ್ನು ನೋಡಿದೆ. ನಾನಲ್ಲಿದ್ದೆ. 494 00:48:16,352 --> 00:48:18,146 ಅವನಿಗೆ ಸಾಕು ಬಿಡು. ಹೋಗೋಣ. 495 00:49:12,617 --> 00:49:16,871 ನೋಡಿದ್ಯಾ ಇದನ್ನು? ಇದನ್ನು ನಿನ್ನ ಬಾಯಿಯೊಳಗೆ ಹಾಕಲೇ, ಬೇವರ್ಸಿ? ಬಾ ಇಲ್ಲಿ. 496 00:49:16,954 --> 00:49:20,083 -ಕೊಡು ಅದನ್ನೀಗ. -ಟೆರ್ರಿ, ಕೆಳಗೆ ಹಾಕು. ಟೆರ್ರಿ, ಕೆಳಗೆ ಹಾಕು. 497 00:49:20,166 --> 00:49:21,626 -ಬಾ ಇಲ್ಲಿ. -ಅದನ್ನು ದೂರ ಎಸೆ. 498 00:49:21,709 --> 00:49:22,877 ಛೆ. 499 00:49:22,960 --> 00:49:25,546 -ಕಾರ್ ಹತ್ತು. -ರಾಕ್ಸ್. ರಾಕ್ಸ್. 500 00:49:35,348 --> 00:49:36,265 ರಾಕ್ಸ್. 501 00:49:40,895 --> 00:49:44,482 ರಾಕ್ಸಿ. ರಾಕ್ಸ್. ರಾಕ್ಸ್, ನಾವು ಹೊರಟಿದ್ದೇವೆ. ಕಾರ್ ಹತ್ತು. 502 00:49:44,565 --> 00:49:45,566 ಹೋಗೋಣ. 503 00:49:46,693 --> 00:49:47,652 ಸುಮ್ಮನೆ ಓಡಿಸು. 504 00:49:47,735 --> 00:49:50,863 -ಇಲ್ಲ, ಇದು ಕೆಲಸ ಮಾಡುತ್ತಿಲ್ಲ. -ಸರಿಯೋ, ಡ್ಯಾರೆಲ್! 505 00:49:50,947 --> 00:49:51,781 ಇದು ಕೆಟ್ಟಿದೆ. 506 00:49:55,952 --> 00:49:57,745 ಛೆ. ಛೆ. 507 00:50:02,750 --> 00:50:04,168 ಈಗ ನಿಲ್ಲಿಸ್ತೀಯಾ? 508 00:50:08,506 --> 00:50:10,842 -ನಡಿ. ನಡಿ. -ಅಪ್ಪ? 509 00:50:14,095 --> 00:50:17,348 ಚಲಾಯಿಸು. ಚಲಾಯಿಸು. ಚಲಾಯಿಸು. ಚಲಾಯಿಸು. ಚಲಾಯಿಸು. 510 00:50:21,811 --> 00:50:24,731 ಟೆರ್ರಿ? ಟೆರ್ರಿ? 511 00:50:28,818 --> 00:50:31,529 -ಟೆರ್ರಿ? -ಹೋಗುತ್ತಿದ್ದೇವೆ. ಚಲಿಸುತ್ತಿದ್ದೇವೆ. 512 00:50:33,489 --> 00:50:35,908 -ಅಪ್ಪ, ಈಗ ಬರುತ್ತಿದ್ದೇವೆ. -ಟೆರ್ರಿ? ಟೆರ್ರಿ? 513 00:50:36,242 --> 00:50:37,952 ಒಳಬರುತ್ತಿದ್ದೇವೆ. ಟೆರ್ರಿ ಇಲ್ಲ. 514 00:50:39,829 --> 00:50:42,874 -ಬಿಡು ಅವನನ್ನು. ಡ್ಯಾರೆಲ್, ಬಿಡು ಅವನನ್ನು. -ಇಲ್ಲ. ಇಲ್ಲ, ರಿಕ್ಕಿ. 515 00:50:42,999 --> 00:50:45,209 -ದಯವಿಟ್ಟು. -ಚೆನ್ನಾಗಿದ್ದಾನೆ. ಮನೆಗೊಯ್ಯೋಣ. 516 00:51:04,270 --> 00:51:06,105 ಡ್ಯಾರೆಲ್. ಡ್ಯಾರೆಲ್, ಅವನ ಕಾಲು ಹಿಡಿ. 517 00:51:06,189 --> 00:51:08,649 ಅವನ ಕಾಲು ಹಿಡಿ, ಡ್ಯಾರೆಲ್. ಮನೆಗೆ ಒಯ್ಯಿ. 518 00:51:09,358 --> 00:51:11,194 ಅಪ್ಪ. ಅಪ್ಪ! 519 00:51:11,694 --> 00:51:14,113 ಅಪ್ಪ! ಏ, ಅಪ್ಪ! 520 00:51:16,699 --> 00:51:21,621 -ಅಯ್ಯೋ, ದೇವರೇ! ಎಲ್ಲಿ ಹೋಗಿದ್ರಿ? -ದರಿದ್ರ ರಾಕ್ಸಿ! ರಾಕ್ಸಿಯಿಂದಲೇ! 521 00:51:53,110 --> 00:51:54,028 ಮಾಡಬಲ್ಲಳು. 522 00:51:55,279 --> 00:51:58,658 ತುಂಬಾ ತಮಾಷೆ ಇತ್ತು. ನನಗೆ ತುಂಬಾ ಹಸಿವಾಗಿದೆ. 523 00:51:58,783 --> 00:52:00,576 ಈವ್. ಬಾ ಇಲ್ಲಿ. 524 00:52:11,796 --> 00:52:14,298 ಈವ್, ಪರಿಣಾಮಗಳಿರುತ್ತವೆ. 525 00:52:14,590 --> 00:52:19,303 ನನ್ನ ಜಾಗದಲ್ಲಿ ನೀನು ವಿದ್ಯುತ್ ಉಪಯೋಗಿಸುವಂತಿಲ್ಲ. ಈಗ ನೀನು ಹೋಗಬೇಕಾದ ಸಮಯ. 526 00:52:24,809 --> 00:52:27,895 ಇನ್ನು ಮುಂದೆ ಏನು ಮಾಡಬೇಕಂತ ನೀವು ನಮಗೆ ಹೇಳಬೇಕಿಲ್ಲ. 527 00:53:20,698 --> 00:53:24,118 ಸೌದಿ ಅರೇಬಿಯಾದಲ್ಲಿ, ಪ್ರಪಂಚದಲ್ಲಿರುವ ಎಲ್ಲಾ ಮಹಿಳೆಯರಿಗೂ, 528 00:53:24,535 --> 00:53:26,454 ಇದೊಂದು ಹೊಸ ಜೀವನದ ಆರಂಭ. 529 00:53:31,208 --> 00:53:35,796 ಹೊಸ ಸ್ವಾತಂತ್ರ್ಯಗಳು. ಹೊಸ ಸವಲತ್ತುಗಳು. ಹೊಸ ಸಾಮರ್ಥ್ಯಗಳು. 530 00:53:43,721 --> 00:53:46,265 ಹೊಸ ಶಕ್ತಿಯ ಉಪ-ಉತ್ಪನ್ನ. 531 00:53:52,104 --> 00:53:54,732 ಆದರೆ ಈ ವಿಮೋಚನೆಯೂ ಬೆಲೆ ತೆರಬೇಕಾಗಿಲ್ಲದೆ ಇಲ್ಲ. 532 00:54:01,030 --> 00:54:05,785 ಇದು ಪ್ರಕೃತಿಯ ನಿಯಮ, ಪ್ರತಿ ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುವುದು. 533 00:54:11,666 --> 00:54:14,251 ಆದರೆ ನಾವೆಲ್ಲರೂ ನಮ್ಮ ಪ್ರಕೃತಿಗಿಂತಲೂ ಉತ್ತಮವಾಗಿರಬೇಕು. 534 00:54:14,669 --> 00:54:18,255 ಸಮಸ್ತ ಮಾನವ ಜನಾಂಗದ ಸಮಾನತೆಗೆ ಬದ್ಧರಾದ ನಮ್ಮಂಥವರಿಗೆ, 535 00:54:19,006 --> 00:54:20,925 ಈ ಹೊಸ ಜೀವನದ ಆರಂಭದ ವೆಚ್ಚ 536 00:54:21,008 --> 00:54:24,178 ಕೈಮೀರಿ ಹೋಗಬಾರದು ಎಂಬುದು ನಮ್ಮ ಧ್ಯೇಯವಾಗಿರಬೇಕು. 537 00:54:24,929 --> 00:54:28,557 ನಮ್ಮಿಂದಾಗುತ್ತದೆ ಎಂದು ನಂಬುವೆ. ನಮ್ಮ ಅಂತರ್ಗತ ಒಳ್ಳೆಯತನವನ್ನು ನಾನು ನಂಬುವೆ. 538 00:54:29,850 --> 00:54:34,647 ಈ ಲೆಕ್ಕಾಚಾರವನ್ನು ಮೀರಿದ ಪ್ರಕಾಶಮಾನವಾದ ಪುನರ್ಜನ್ಮದಲ್ಲಿ ನನಗೆ ಭರವಸೆ ಇದೆ. 539 00:56:36,811 --> 00:56:38,938 ಮುಂದೆ... 540 00:56:39,021 --> 00:56:42,942 ನೀವು ಅದರ ಮುಂದೆ ಕಾಲಿಟ್ಟ ಕೂಡಲೇ ಅದರ ಪ್ರತಿನಿಧಿಯಾದಿರಿ. 541 00:56:43,025 --> 00:56:45,903 ದೇವರೇ. ಈಗ ನೀನು ಯಾರಂತಲೂ ನನಗೆ ಸರಿಯಾಗಿ ಗೊತ್ತಿಲ್ಲ. 542 00:56:45,986 --> 00:56:48,197 ಐದು ನಿಮಿಷದ ಜನಪ್ರಿಯತೆ ನಿನ್ನ ತಲೆಗೆ ಹತ್ತಿದೆ. 543 00:56:48,280 --> 00:56:51,158 ನನಗೆ ಅಡ್ಡಿ ಬಂದರೆ, ನಿನ್ನ ವೃತ್ತಿ ಜೀವನವನ್ನು ಮುಗಿಸುವೆ. 544 00:56:51,242 --> 00:56:54,036 ನೀವೇ ಖುದ್ದಾಗಿ ನೋಡಿದ್ರಿ. ಇದು ಹಿಂತಿರುಗಿಸಲಾಗದ್ದು. 545 00:56:54,286 --> 00:56:56,956 ಈ ಶಕ್ತಿ ಸತ್ಯವಾದದ್ದು. 546 00:56:57,623 --> 00:57:01,252 ಎಲ್ಲಾ ಹೆಂಗಸರಿಗೂ ಹೊರಡಲು ಹೇಳಿದರು. ನಿನ್ನನ್ನು ಇರಿಸಿಕೊಳ್ಳಬಹುದು ಎಂದರು. 547 00:57:01,335 --> 00:57:02,878 ನನಗೆ ನೂರು ಪೌಂಡ್ ತೂಕ ಇಳಿದಂತೆ, 548 00:57:03,045 --> 00:57:05,840 ನೂರು ಪಟ್ಟು ಬಲಶಾಲಿಯಂತೆ ಅನಿಸುತ್ತಿದೆ, ಇದು ನನ್ನಲ್ಲಿರೋಕೆ. 549 00:57:07,216 --> 00:57:08,759 ಕದಲಬೇಡ. 550 00:57:08,843 --> 00:57:10,678 ನೀವೆಲ್ಲರೂ, ಮುಚ್ಕೊಂಡು ಕೂತ್ಕೊಳ್ಳಿ! 551 00:57:11,595 --> 00:57:13,597 ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ 552 00:57:13,681 --> 00:57:15,683 ಉಪ ಶೀರ್ಷಿಕೆ ಅನುವಾದ: ವಿವೇಕ್