1 00:00:13,764 --> 00:00:15,933 ನಾವು ಊಹಿಸುವ ಧೈರ್ಯ ಮಾಡಲೇ ಇಲ್ಲ. 2 00:00:19,687 --> 00:00:21,897 ನಮಗಾಗಿ ಕಟ್ಟಲಾದ ಒಂದು ಪ್ರಪಂಚ. 3 00:00:24,191 --> 00:00:25,443 ನಾವು ನಿಯಮಗಳನ್ನು ಮಾಡಿದೆಡೆ. 4 00:00:28,070 --> 00:00:30,364 ನಮಗೆ ಬೇಕಾದುದನ್ನು ಪಡೆಯಬಹುದಾದ ಜಾಗ. 5 00:00:32,867 --> 00:00:34,910 ದೇವರು ನಮ್ಮಂತೆಯೇ ಕಾಣುವ ಪ್ರಪಂಚ. 6 00:00:38,998 --> 00:00:40,666 ನಮಗೆ ಭಯ ಇಲ್ಲದ ಜಾಗ. 7 00:00:41,876 --> 00:00:44,044 ನಮ್ಮನ್ನು ನೋಡಿ ಭಯಪಡಬೇಕಾದ ಜಾಗ. 8 00:00:47,256 --> 00:00:49,717 ಆ ಪ್ರಪಂಚ ನಮ್ಮ ಬೆರಳಂಚಿನಲ್ಲೇ ಇತ್ತು. 9 00:00:51,886 --> 00:00:55,181 ಇದ್ದ ಪ್ರಪಂಚವನ್ನು ಸುಡುವುದಷ್ಟೇ ನಾವು ಮಾಡಬೇಕಿತ್ತು. 10 00:01:14,700 --> 00:01:18,162 ಪ್ರತಿ ಕ್ರಾಂತಿಯೂ ಒಂದು ಕಿಡಿಯೊಂದಿಗೆ ಶುರುವಾಗುತ್ತದೆ. 11 00:01:20,581 --> 00:01:25,544 ದಿ ಪವರ್ 12 00:01:28,088 --> 00:01:31,592 6 ತಿಂಗಳ ಹಿಂದೆ 13 00:01:33,511 --> 00:01:35,346 ಅವಳು ಅನುಭವಿಸಿರೋದು ದೇವರಿಗೇ ಗೊತ್ತು. 14 00:01:35,596 --> 00:01:38,307 ಅವಳಿಗೆ ಮೂರು ವರ್ಷ ಆಗಿದ್ದಾಗಲೇ ಅವರಮ್ಮ ಬಿಟ್ಟು ಹೋದಳಂತೆ. 15 00:01:38,390 --> 00:01:41,352 {\an8}ಸಾಕುಮನೆಯಿಂದ ಸಾಕುಮನೆಗೆ ಹೋಗ್ತಾನೇ ಇದ್ದಾಳೆ. 16 00:01:41,852 --> 00:01:44,230 ಈಗ ಅದೆಲ್ಲಾ ಮುಗಿದುಹೋದ ಕಥೆ, ಅಲ್ವಾ, ಚಿನ್ನ? 17 00:01:46,273 --> 00:01:51,987 ಅವಳಿಗೆ ದೈಹಿಕವಾಗಿ ಯಾವುದೇ ತೊಂದರೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ, ಆದರೆ ಅವಳು ಮಾತಾಡಲ್ಲ. 18 00:01:52,988 --> 00:01:54,865 ಆರು ತಿಂಗಳಿನಿಂದ ಅವಳು ಮಾತನ್ನೇ ಆಡಿಲ್ಲ. 19 00:01:55,658 --> 00:01:59,411 ವಾಕ್ ಚಿಕಿತ್ಸೆಯಲ್ಲಿ ಇದನ್ನು ಆಯ್ದ ಮೂಕಿತನ ಅಂತೀವಿ. 20 00:01:59,578 --> 00:02:01,956 ಅದೊಂದು ಮಾನಸಿಕ ಸ್ಥಿತಿ. 21 00:02:02,122 --> 00:02:06,627 ಇದು ಹೆಚ್ಚಾಗಿ ಮಾನಸಿಕ ಆಘಾತ ಅನುಭವಿಸಿದ ಮಕ್ಕಳಲ್ಲಿ ಸಂಭವಿಸುತ್ತದೆ. 22 00:02:07,336 --> 00:02:09,088 ಈಗ, ತಪ್ಪು ತಿಳಿಯಬೇಡಿ. 23 00:02:09,171 --> 00:02:14,718 ಈ ಚಿಕಿತ್ಸೆ ಎಲ್ಲಾ ಸುಮ್ಮನೆ ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ಎತ್ತಿಕೊಂಡಂತೆ ಆಗಿರಬಹುದಾ? 24 00:02:14,969 --> 00:02:18,639 ಅಯ್ಲಿ ಮೌನಿ ಆಗಿರಬಹುದು. ಅದರಲ್ಲೇನೂ ತಪ್ಪಿಲ್ಲ. 25 00:02:18,722 --> 00:02:21,725 ಅವರಿಬ್ಬರ ಮಾತುಗಳನ್ನು ನನ್ನ ಹೆಂಡತಿ ಒಬ್ಬಳೇ ಆಡುತ್ತಾಳೆ. 26 00:02:21,809 --> 00:02:23,936 ಕ್ಲೈಡ್, ಯಾವಾಗಲೂ ತಮಾಷೆನೇ. 27 00:02:26,647 --> 00:02:32,027 ನಾವು ತುಂಬಾ ರೀತಿಯಲ್ಲಿ ಧನ್ಯರು. ಆದರೆ ನಮ್ಮ ಸ್ವಂತ ಮಗು ಇಲ್ಲ ಅಷ್ಟೇ. 28 00:02:33,821 --> 00:02:38,617 ಮುಂಚೆಯೂ ನಾವು ಸಾಕುಮಕ್ಕಳನ್ನು ಬೆಳೆಸಿದ್ದೇವೆ, ಬಹಳ ಮಂದಿಯನ್ನು, ಆದರೆ ಅಯ್ಲಿ ಭಿನ್ನಳು. 29 00:02:40,703 --> 00:02:46,250 ನಾನಂದುಕೊಳ್ಳುತ್ತಿದ್ದೆ, ವ್ಯವಸ್ಥೆ ಮತ್ತು ಸ್ಥಿರತೆ, ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ, 30 00:02:47,459 --> 00:02:49,336 ಅವಳು ಮತ್ತೆ ಮಾತನಾಡುವಂತೆ ಮಾಡಬಹುದು ಅಂತ. 31 00:02:50,588 --> 00:02:54,800 ಮಾತಾಡ್ತಾಳೆ. ಅವಳು ತಯಾರಾದಾಗ. ಅವಳಿಗೆ ತಾನು ಬಲಶಾಲಿ ಅನಿಸಿದಾಗ. 32 00:02:55,384 --> 00:02:59,805 ಅದರ ಮೇಲೆ ನಾವು ಜೊತೆಯಾಗಿ ಕೆಲಸ ಮಾಡಬಹುದು. ನಿನಗೆ ಒಪ್ಪಿಗೆಯಾದರೆ, ಅಯ್ಲಿ. 33 00:03:05,895 --> 00:03:08,314 {\an8}ಉತ್ತಮ ಭವಿಷ್ಯ ನಿಮ್ಮ ಕೈಯಲ್ಲಿದೆ 34 00:03:20,451 --> 00:03:22,953 ಅಯ್ಲಿ, ಹಳದಿ ಕೂದಲ ಪಟ್ಟಿ ಎತ್ಕೊಡ್ತೀಯಾ? 35 00:03:25,539 --> 00:03:26,540 ಆ್ಯಲಿಸನ್. 36 00:03:31,670 --> 00:03:32,671 ಧನ್ಯವಾದ. 37 00:03:41,472 --> 00:03:43,182 ಕ್ರಿಸ್ತನಲ್ಲಿರುವ ಸಹೋದರ ಸಹೋದರಿಯರೇ, 38 00:03:45,142 --> 00:03:46,268 ನನಗೊಂದು ಕಾಯಿಲೆ ಇದೆ. 39 00:03:48,729 --> 00:03:54,109 ವಾರಕ್ಕೊಮ್ಮೆ ಹುಲ್ಲು ಕತ್ತರಿಸದೇ ಇರುವುದು ಇದರ ರೋಗಲಕ್ಷಣ ಅಂತ ವೈದ್ಯರು ಹೇಳುತ್ತಾರೆ. 40 00:03:55,819 --> 00:04:00,616 ನೆರೆಮನೆಯವನ ಹೊಸ ಟ್ರಕ್ ನೋಡುವುದು. ಶೂಗಳಿಗೆ ಅತಿಯಾಗಿ ಖರ್ಚು ಮಾಡುವುದು. 41 00:04:02,493 --> 00:04:04,453 ಸೂಪರ್ ಹೀರೋ ಉಡುಗೆ ತೊಟ್ಟಿರುವ 42 00:04:04,536 --> 00:04:07,915 ಸ್ಕಾರ್ಲೆಟ್ ಜೋಹಾನ್ಸನ್ ಚಿತ್ರವನ್ನು ಸ್ವಲ್ಪ ಹೆಚ್ಚಿನ ಸಮಯವೇ ನೋಡುವುದು. 43 00:04:09,792 --> 00:04:11,293 ಹೌದು, ವೈದ್ಯರು ಹೇಳ್ತಾರೆ 44 00:04:11,377 --> 00:04:17,091 ನನ್ನಲ್ಲಿ ಪಾಪಿಷ್ಟ ಮಾನವ ಗುಣವು ವಿಜೃಂಭಿಸುತ್ತಿದೆ ಅಂತ, ಕೇಳಿ ಎಲ್ಲಾ. 45 00:04:17,174 --> 00:04:18,384 ಮತ್ತು ಅದು ಅನುವಂಶಿಕ. 46 00:04:19,677 --> 00:04:25,641 ಪಾಪವನ್ನು, ನನ್ನ ದೊಡ್ದಜ್ಜಿ, ಮುತ್ತಜ್ಜಿ, ಕೋಲಜ್ಜಿ ಈವ್ ಅವರಿಂದ ಬಳುವಳಿಯಾಗಿ ಪಡೆದದ್ದು. 47 00:04:26,266 --> 00:04:28,352 -ಮೊದಲ ಪಾಪ. -ಅಸಂಬದ್ಧ. 48 00:04:28,435 --> 00:04:34,024 -ನಾವು ಸ್ನಾನ ಮಾಡಿರುವುದು… -ಈವ್ ಮೇಲೆ ತಪ್ಪು ಹೊರಿಸಿ. ಯಾವಾಗಲೂ. 49 00:04:34,108 --> 00:04:36,360 ಅದನ್ನೇ ಯೋಚಿಸುತ್ತಿರುವೆ, ಅಲ್ವಾ, ಅಯ್ಲಿ? 50 00:04:38,320 --> 00:04:42,908 ಆ ಧ್ವನಿಯನ್ನು ಬಳಸುವ ಸಮಯ ಬಂದಿದೆ. ನಿನ್ನಲ್ಲೊಂದು ಇದೆ ಅಂತ ನಂಗೊತ್ತು. 51 00:04:45,869 --> 00:04:47,079 ಅವಳ ಹಿಂದೆ ಹೋಗುವೆ. 52 00:04:51,959 --> 00:04:54,336 ಓಡಿ ಪ್ರಯೋಜನವಿಲ್ಲ. ನಾನು ನಿನ್ನ ತಲೆಯಲ್ಲಿರುವೆ. 53 00:05:02,011 --> 00:05:05,889 ನಿನ್ನ ರಕ್ಷಕ ದೇವತೆ ಅಂದುಕೋ. ಅಥವಾ ಸೈತಾನ. ನಿನ್ನ ಅಮ್ಮ. 54 00:05:09,059 --> 00:05:10,769 ನಿನ್ನನ್ನು ಸುರಕ್ಷಿತವಾಗಿಡಲು ಇರುವೆ. 55 00:05:12,688 --> 00:05:14,398 ನೀನು ಭಯ ಪಡಬೇಕಿಲ್ಲ. 56 00:05:15,649 --> 00:05:18,277 ನೀನು ಮತ್ತೆ ಎಂದಿಗೂ ಭಯ ಪಡಬೇಕಿಲ್ಲ. 57 00:05:21,447 --> 00:05:25,409 ನಿನಗೆ ಅನುಭವ ಆಗುತ್ತಿದೆ, ತಾನೇ? ಅಲ್ಲಿಯೇ ನಿನ್ನ ಎದೆಯಲ್ಲಿ? 58 00:05:28,328 --> 00:05:29,413 ಆ ಶಕ್ತಿ. 59 00:05:32,916 --> 00:05:35,919 ಉತ್ತಮ ಭವಿಷ್ಯ ನಿನ್ನ ಕೈಗಳಲ್ಲಿದೆ. 60 00:05:55,481 --> 00:05:57,983 -ರಾಕ್ಸಿ, ಇನ್ನೊಂದು ಗಂಟೆಯಲ್ಲಿ ಮದುವೆ. -ಅಯ್ಯೋ. 61 00:05:59,193 --> 00:06:00,402 {\an8}-ರಾಕ್ಸಿ. -ಥೂ. 62 00:06:03,322 --> 00:06:06,867 -ಅಳ್ತಾ ಇದ್ದೀಯಾ? -ಇಲ್ಲ. ಕಾಡಿಗೆ. 63 00:06:06,950 --> 00:06:09,870 ಅವರಂತೆಯೇ ನೀನು ಕೂಡ ಅಲ್ಲಿ ಸಲ್ಲುವೆ, ಚಿನ್ನ. 64 00:06:10,037 --> 00:06:13,248 ಅಮ್ಮ, ಅಂಥದ್ದೇನೂ ಇಲ್ಲ. ಪೆನ್ಸಿಲಿಂದ ಕಣ್ಣಿಗೆ ಚುಚ್ಚಿಕೊಂಡೆ ಅಷ್ಟೇ. 65 00:06:18,420 --> 00:06:23,509 -ಮತ್ತೆ, ಇದನ್ನು ಹಾಕಿಕೊಳ್ಳುತ್ತೀಯಾ? -ಅಮ್ಮ, ನನ್ನ ತಲೆ ತಿನ್ನಬೇಡ. 66 00:06:23,592 --> 00:06:25,969 ಕ್ಷಮಿಸು. ಅಂದವಾಗಿ ಕಾಣ್ತೀಯ. 67 00:06:26,053 --> 00:06:28,680 ನಿನ್ನ ವಯಸ್ಸಿನಲ್ಲಿ ಅಂಥದ್ದೇ ಉಡುಪು ಹೊಂದಿದ್ದೆ. 68 00:06:29,348 --> 00:06:31,850 ನನ್ನ ಎದೆ ಅದರಲ್ಲಿ ನಿನಗಿಂತ ಚೆನ್ನಾಗಿ ಕಾಣುತ್ತಿತ್ತು. 69 00:06:32,893 --> 00:06:33,894 ಸೂಳೆ. 70 00:06:35,229 --> 00:06:36,063 ಓಯ್. 71 00:06:41,568 --> 00:06:46,115 -ಒಳ್ಳೆ ಕೆಲಸ ಕೊಡಿಸಲು ಅಪ್ಪನನ್ನು ಕೇಳುತ್ತೇನೆ. -ಇವತ್ತು ಬೇಡ, ರಾಕ್ಸ್. ಎಚ್ಚರಿಕೆ. 72 00:06:46,949 --> 00:06:50,786 ಈ ಮದುವೆಯ ಮೇಲೆ ತುಂಬಾ ಅವಲಂಬಿಸಿದೆ. ಈಗಾಗಲೇ ಅವರಿಗೆ ಹೆಚ್ಚಿನ ಚಿಂತೆ ಇದೆ. 73 00:06:51,161 --> 00:06:54,164 -ಅವರೊಂದಿಗೆ ಮಾತನಾಡ್ತೀಯಾ? -ಹೌದು. 74 00:06:54,915 --> 00:06:56,667 ಕಳೆದ ವಾರ ಅವರೊಂದಿಗೆ ಪಿಂಟ್ ಕುಡಿದೆ. 75 00:06:58,836 --> 00:07:02,840 ಅಂದರೆ, ಆತ ನಿನ್ನನ್ನು ಹಾಗೆ ನೋಡುವುದಿಲ್ಲ, ಚಿನ್ನ. 76 00:07:16,395 --> 00:07:18,897 ದೊಡ್ಡದಾಗಿ ಮದುವೆಯಾಗಬೇಕು ಅಂತ ನನಗೆ ಬಹಳ ಆಸೆ ಇತ್ತು. 77 00:07:22,484 --> 00:07:24,361 ನಿನಗೆ ಯಾರೂ ಸಾಟಿ ಇಲ್ಲ, ಅಮ್ಮ. 78 00:07:36,415 --> 00:07:38,083 ನೀನು ಸುಂದರಿ. ಗೊತ್ತಲ್ವಾ? 79 00:07:48,552 --> 00:07:50,512 ನಮಗೊಂದು ತುಂಡು ಕೇಕ್ ತಗೊಂಡು ಬಾ, ಆಯ್ತಾ? 80 00:07:51,138 --> 00:07:52,681 -ಶುಭೋದಯ, ಸರ್. -ಮಿ. ಮೊಂಕ್. 81 00:08:06,820 --> 00:08:08,071 ಶುಭೋದಯ, ಮಿ. ಮೊಂಕ್. 82 00:08:10,490 --> 00:08:14,369 -ಏನದು? -ಇದನ್ನೇ ನೀವು ಕೇಳಿದ್ದು. 83 00:08:16,663 --> 00:08:18,123 ಐರ್ಲೆಂಡಿನವನಂತೆ ಕಾಣ್ತೀನಾ? 84 00:08:20,500 --> 00:08:23,253 ಇಲ್ಲ, ನಿಮ್ಮ ಪತ್ನಿ ಹೇಳಿದಂತೆಯೇ ಮಾಡಿದೆ. 85 00:08:26,006 --> 00:08:28,926 ಅಂದರೆ ನನ್ನ ಹೆಂಡತಿ ಐರ್ಲೆಂಡಿನ ಸುಳ್ಳುಗಾತಿ ಸೂಳೆ ಅಂತೀಯಾ? 86 00:08:33,013 --> 00:08:35,474 ಮಿ. ಮೊಂಕ್. ಎಲ್ಲವೂ ಆರಾಮವೇ? 87 00:08:35,724 --> 00:08:39,311 ನಾನು ಹೇಳಿದ ಕೇಕ್ ಇದಲ್ಲ. ಅದು ಹಸಿರಾಗಿದೆ. 88 00:08:41,813 --> 00:08:42,940 ಹೊಸದನ್ನು ಮಾಡಿಕೊಡಿ. 89 00:08:44,566 --> 00:08:47,861 ಕ್ಷಮಿಸಿ. ಅದು ಅಸಾಧ್ಯ, ಸರ್. 90 00:08:48,737 --> 00:08:51,240 ಇನ್ನು ಕೆಲವೇ ಗಂಟೆಗಳಲ್ಲಿ ಇದನ್ನು ಕತ್ತರಿಸಬೇಕು. 91 00:09:06,338 --> 00:09:07,381 ಮಿ. ಮೊಂಕ್, ನಾನು... 92 00:09:24,898 --> 00:09:25,983 ಹೊಸದನ್ನು ಮಾಡಿಕೊಡಿ. 93 00:09:36,702 --> 00:09:40,122 ಈಗಲೇ ವಾಪಸ್ ಬರುವೆ. ಇನ್ನೊಂದು ಕಣ್ಣಿನ ಕ್ಯಾಮೆರಾ ಆಚೆ ಮಾಡುವೆ... 94 00:10:00,183 --> 00:10:01,810 84 ಲೈಕುಗಳು 95 00:10:11,111 --> 00:10:13,947 ಅಫೀಷಿಯಲ್_ಮೇಯರ್ಮಾರ್ಗೊಟ್ 96 00:10:15,490 --> 00:10:17,659 {\an8}ಶ್ರೀಮಂತ ಮಾಟಗಾತಿ ಸುಳ್ಳುಗಾತಿ 97 00:10:22,998 --> 00:10:25,125 ಬೇಯಿಸದ ಕೋಳಿಯಂತೆ ಇದ್ದಾಳೆ ಅವಳ ಮುಖ ಕಂಡ್ರೆ ಆಗಲ್ಲ 98 00:10:25,250 --> 00:10:26,084 ಸಿಯಾಟಲ್ ಜನರಿಗೆ ಇನ್ನೂ ಚಂದದ್ದು ಬೇಕು 99 00:10:35,802 --> 00:10:39,264 ಅವಳ ಶೂಗಳ ಬೆಲೆ $800, ಇವಳೊಬ್ಬ ನಕಲಿ ಬಂಡವಾಳಶಾಹಿ ಸೂಳೆ 100 00:10:48,565 --> 00:10:49,608 ಕ್ರಿಸ್ಮಸ್ ಶುಭಾಶಯಗಳು. 101 00:10:49,691 --> 00:10:52,069 ಅಮ್ಮ, ಸಾಕು. ನಾನಿದನ್ನು ತೊಡುವುದಿಲ್ಲ ಅಂತ ಹೇಳಿದೆ. 102 00:10:52,152 --> 00:10:53,737 ಮುದ್ದಾಗಿ ಕಾಣ್ತೀಯ, ಚಿನ್ನ. 103 00:10:54,154 --> 00:10:55,322 ಸಾಧ್ಯವೇ ಇಲ್ಲ. 104 00:10:55,405 --> 00:10:57,115 ಅಮ್ಮ, ಇದನ್ನು ಪ್ರಕಟಿಸಬೇಡ. 105 00:11:07,501 --> 00:11:09,961 ಜೋಸ್, ಬೇಗ ಮಾಡು. ಇಲ್ಲದಿದ್ದರೆ ಬಸ್ ತಪ್ಪುತ್ತೆ. 106 00:11:35,946 --> 00:11:39,366 -ಹೇ, ತುಂಡೆ. -ಹೇ, ನ್ದುಡಿ. 107 00:11:39,449 --> 00:11:44,037 -ನಿನಗೆ ಹುಚ್ಚಾ, ಮಾರ್ಕೆಟ್ಟಲ್ಲಿ ಹಾಗೆ ಹೋಗಲು? -ಗೊತ್ತಲ್ಲ. ನನ್ನನ್ನು ಏನೂ ಮುಟ್ಟಲ್ಲ. 108 00:11:45,747 --> 00:11:47,874 ನ್ದುಡಿ, ಇದನ್ನು ಈಗಲ್ಲದೆ ಮತ್ತೊಮ್ಮೆ ಮಾಡಬಹುದಾ? 109 00:11:49,209 --> 00:11:51,753 ಮೊದಲ ವಾರವೇ ನಾನು ತಡವಾಗಿ ಹೋಗುವುದು ಅಪ್ಪನಿಗೆ ಬೇಡ. 110 00:11:51,878 --> 00:11:55,882 ನಿನಗೆ ಅದರ ಬಗ್ಗೆ ಹೇಳುವೆ. ಇಂಟರ್ನೆಟ್ ಹುಚ್ಚೆದ್ದು ಹೋಗುತ್ತೆ. 111 00:11:56,133 --> 00:11:57,801 -ಹೇಳ್ತಿದ್ದೇನೆ. -ಬಿಡು, ನ್ದುಡಿ. 112 00:11:57,884 --> 00:11:59,928 ನಿನ್ನನ್ನು ಮನೆಗೆ ಬಿಡುತ್ತೇನೆ. 113 00:12:00,262 --> 00:12:02,973 ಸರಿ. ಗೇಟ್ ಬಳಿ ಬಿಡು ಸಾಕು. ಇದನ್ನು ಹಿಡಿ. 114 00:12:07,394 --> 00:12:09,062 9 ರಿಂದ 5 ರವರೆಗೂ ಕಷ್ಟಪಡ್ತೀಯಾ? 115 00:12:09,646 --> 00:12:12,941 ದಯವಿಟ್ಟು. ನಮ್ಮಪ್ಪನಿಗೆ ಏನು ಬೇಕಾದರೂ ನಾನು ಪತ್ರಕರ್ತನಾಗುವೆ. 116 00:12:14,443 --> 00:12:17,779 -ಬಾ. -ಸರಿ. ಒಂದು ಸಣ್ಣ ಪ್ರಕಟಣೆ ಮಾಡೋಣ. 117 00:12:17,863 --> 00:12:20,198 -ಅಷ್ಟೇ. ನೀನು ತಯಾರಾ? -ಸರಿ. ನಾನು ತಯಾರಿದ್ದೇನೆ. 118 00:12:20,282 --> 00:12:23,243 ಸರಿ, ಲಾಗೊಸಿಗೆ ತುಂಡೆ ಓಜೋ ಮಾರ್ಗದರ್ಶನಕ್ಕೆ ಮತ್ತೆ ಸ್ವಾಗತ. 119 00:12:26,163 --> 00:12:30,041 ಇಂದು ನಮ್ಮ ಜೊತೆ ತುಂಬಾ ವಿಶೇಷವಾದ ಅತಿಥಿ ಇದ್ದಾರೆ. ಕೇಳಿ, ಕೇಳಿರಿ ಸರಿಯಾಗಿ. 120 00:12:30,125 --> 00:12:34,671 -ಈಕೆ ಲಾಗೋಸಿನ ಅಗ್ರ ಮಹಿಳಾ ಪತ್ರಕರ್ತೆ. -ನಿನ್ನನ್ನು ಮೀರಿಸುವಂತ ಪತ್ರಕರ್ತೆ. 121 00:12:34,754 --> 00:12:37,215 ನ್ದುಡಿ ಒಕಾಫೋರ್! 122 00:12:37,299 --> 00:12:40,093 ಈಕೆಯ ಬಳಿ ಪ್ರಪಂಚವನ್ನೇ ಬದಲಾಯಿಸಬಲ್ಲ ಕಥೆ ಇದೆ. 123 00:12:40,177 --> 00:12:41,303 -ಯಾವುದರ ಬಗ್ಗೆ… -ಜುಜು. 124 00:12:43,180 --> 00:12:44,598 -ನಿಜವಾಗಲೂ? -ಹೌದು. ನಿಜವಾಗಲೂ. 125 00:12:44,681 --> 00:12:46,183 -ಇಂದ್ರಜಾಲ? -ಜುಜು ಬಗ್ಗೆ. 126 00:12:48,059 --> 00:12:49,060 ನನ್ನೆಡೆ ತಿರುಗಿಸು. 127 00:12:50,145 --> 00:12:54,483 ನನಗೆ ಗೊತ್ತಿರುವ ಒಬ್ಬ ಹುಡುಗಿಯ ಸಂಬಂಧಿ ಅವಳನ್ನು ಜುಜು ಸಭೆಗೆ ಕರೆದಳು. 128 00:12:54,691 --> 00:12:57,569 ತಮ್ಮ ಶಕ್ತಿಗಳನ್ನು ಎಬ್ಬಿಸಲು ಮಹಿಳೆಯರಿಗಾಗಿ ಮಾತ್ರ. 129 00:12:57,652 --> 00:12:59,112 -ಅವರ ಶಕ್ತಿಗಳು. -ಗೊತ್ತು, ಅಲ್ವಾ? 130 00:12:59,196 --> 00:13:03,825 ಇದರಲ್ಲೇನೋ ಮೋಸ ಇದೆ. ನನ್ನ ಆಲೋಚನೆ, ನಾನು ಒಳಗೆ ಹೋಗುವೆ, ನೀನು ಅವಿತು ಚಿತ್ರೀಕರಿಸು. 131 00:13:03,909 --> 00:13:05,410 -ಹಾಂ. -ಪ್ರಬಂಧದಲ್ಲಿ ಬರೆಯುವೆ. 132 00:13:05,702 --> 00:13:08,121 ನೀನು ವಿಡಿಯೋ ಪ್ರಕಟಿಸು, ಅಪರಾಧಿಗಳನ್ನು ನಾಶ ಮಾಡೋಣ. 133 00:13:10,332 --> 00:13:12,834 -ಹೇಳು, ತುಂಡೆ. ಪ್ರಕಟಿಸಲು ನೀನು ತಡೆಯಲಾರೆ. -ಹಾಂ. 134 00:13:12,918 --> 00:13:14,711 -ಅಯ್ಯೋ. ಆಗಲ್ಲ. -ಯಾರಿಗೆ ಸಂದೇಶ? 135 00:13:14,794 --> 00:13:15,629 ನಿನ್ನ ಮನೆಯ ಬಳಿ ಕಾಯುತ್ತಿರುವೆ ಬರುತ್ತಿದ್ದೇನೆ 136 00:13:15,754 --> 00:13:18,006 ಟಿಂಡರ್ರಾ? ಟಿಂಡರ್ ಮಾಡ್ತಿದ್ದೀಯಲ್ವಾ? 137 00:13:29,017 --> 00:13:30,185 ಏನೋ ಯೋಜನೆ ಮಾಡಿದ್ದೀಯಾ. 138 00:13:38,401 --> 00:13:42,864 -ನೀನು ಮರಳಿ ಬಂದಾಗ ಕರೆ ಮಾಡು? -ನೋಡ್ತೀನಿ. ನನಗೆ ಸುಸ್ತಾಗಿರುತ್ತೆ. 139 00:13:43,573 --> 00:13:44,908 ಪತ್ರಕರ್ತ ಸಾಹೇಬ. 140 00:13:49,120 --> 00:13:51,998 -ಬೇಗ ಬಂದಿದ್ದೀಯಾ. -ತಡವಾಗಿ ಬಂದಿದ್ದೀಯಾ. 141 00:14:11,351 --> 00:14:13,728 ಗೊತ್ತಾ, ನ್ದುಡಿ ಇನ್ನೂ ನಿನ್ನನ್ನ ಇಷ್ಟಪಡ್ತಾಳೆ. 142 00:14:19,150 --> 00:14:21,069 ಅದು ಒಂದೇ ಸಲ ನಡೆದದ್ದು. 143 00:14:26,741 --> 00:14:31,955 "ಒಂದೇ ಸಲ ನಡೆದದ್ದು," ಅಂತಾನೆ. ಹೃದಯ ತುಂಡು ಮಾಡುವವನು ನೀನು, ತುಂಡೆ. 144 00:14:34,833 --> 00:14:35,875 ಸರಿ. 145 00:14:37,335 --> 00:14:38,336 ನಿರೂಪಿಸು. 146 00:15:37,812 --> 00:15:39,105 ಒಂದು ನಿಮಿಷ ಬಂದೆ. 147 00:15:47,530 --> 00:15:49,574 ಏನೋ ಅದು? 148 00:15:56,414 --> 00:15:57,582 ಛೆ. 149 00:16:08,677 --> 00:16:12,013 ಅಡುನೋಲಾ ನಾನು ಹೋಗಬೇಕಾಯಿತು 150 00:16:15,016 --> 00:16:17,310 ಅಡುನೋಲಾ. ಅಡುನೋಲಾ. 151 00:16:28,613 --> 00:16:29,489 ಹೇ, ರಾಕ್ಸ್. 152 00:16:31,116 --> 00:16:32,117 ಸರಿ. ಆಯಿತು. 153 00:16:36,579 --> 00:16:38,790 -ಕೇಳಿ. ಟೇಬಲ್ 20 ಎಲ್ಲಿದೆ? -ಹಿಂದೆ. 154 00:16:38,873 --> 00:16:40,500 -ಎಲ್ಲಿ? -ಶೌಚಾಲಯದ ಪಕ್ಕ. 155 00:16:45,046 --> 00:16:47,841 ಸ್ವಲ್ಪ ಕೇಳಿ. ಸ್ವಲ್ಪ ಕೇಳಿ. 156 00:16:49,759 --> 00:16:50,593 ಕ್ಷಮಿಸಿ. 157 00:16:54,723 --> 00:16:57,142 ಸ್ವಲ್ಪ ಕೇಳಿ. ನಮ್ಮ ಚಿತ್ರ ತೆಗೆಯುತ್ತೀರಾ? 158 00:17:06,901 --> 00:17:08,445 -ಸುಂದರವಾಗಿದ್ದೀರಿ. -ಧನ್ಯವಾದ. 159 00:17:10,530 --> 00:17:13,700 -ರಾಕ್ಸ್, ರಾಕ್ಸ್. ನುಗ್ಗಬೇಡ. -ಮುಚ್ಕೊಂಡು ಹೋಗೋ, ಟೆರ್ರಿ. 160 00:17:18,913 --> 00:17:21,040 ರಿಕ್ಕಿ ಅತ್ಯಾಚಾರಿಯಂತೆ ಯಾಕೆ ಬೆವರುತ್ತಿದ್ದಾನೆ? 161 00:17:21,583 --> 00:17:24,627 ಬೆಳಿಗ್ಗೆ ಅವನ ಕಾಫಿ ಒಳಗೆ ಭೇದಿ ಮಾತ್ರೆ ಹಾಕಿದೆ. 162 00:17:29,799 --> 00:17:31,009 -ಅಮೆನ್. -ಅಮೆನ್. 163 00:17:31,092 --> 00:17:32,093 ಅಮೆನ್. 164 00:17:43,104 --> 00:17:44,647 ಏನೋ ಹಾಕ್ಕೊಂಡಿದ್ದೀಯಾ? 165 00:17:46,775 --> 00:17:48,610 ಸಾಮಾನಿನ ಮೂಟೆ ಇದ್ದಂಗಿದ್ದೀಯ, ದರ್ರೆಲ್. 166 00:17:59,370 --> 00:18:02,207 -ಉಡುಗೆಯಲ್ಲಿ ರಾಕ್ಸ್. ಎಲ್ಲಿಂದ ಕದ್ದೆ? -ನಿನ್ನ ಕಪಾಟಿನಿಂದ. 167 00:18:03,166 --> 00:18:05,168 ನೃತ್ಯದ ರಂಗ ಸಕ್ಕತ್ತಾಗಿದೆ, ಅಪ್ಪ. 168 00:18:05,585 --> 00:18:07,420 -ಹಲೋ, ಮುದ್ದು. -ಚೆನ್ನಾಗಿ ಕಾಣ್ತೀಯ. 169 00:18:08,046 --> 00:18:10,673 ಬೈನಾಕುಲರ್ ಇಲ್ಲದೆ ನನ್ನ ಮೇಜಿನಿಂದ ನೀನು ಕಾಣಲೇ ಇಲ್ಲ. 170 00:18:11,007 --> 00:18:15,094 ನೀನು ಕುರ್ಚಿಯಲ್ಲಿ ಕೂತಿದ್ದು ನೋಡಲು ಚೆಂದ. ಇಲ್ಲದಿದ್ದರೆ £200 ಊಟ ಪೋಲಾಗುತ್ತಿತ್ತು. 171 00:18:15,220 --> 00:18:18,598 -ಹಾಂ, ರುಚಿಯಾಗಿದೆ. -ಸರಿ, ಪುಟ್ಟಿ. ಬಾ. 172 00:18:19,182 --> 00:18:22,352 -ನಾವಿಬ್ಬರೂ ಟೋಸ್ಟ್ ಮಾಡೋಣವೇ? -ನನಗೂ ಪಾನೀಯ ಇದ್ದರೆ ಚೆನ್ನ. 173 00:18:30,985 --> 00:18:31,986 ಏನು? 174 00:18:40,870 --> 00:18:44,582 ಅದೇನು ಕತೆಗಳಲ್ಲಿರೋ ಖುಪ್ಪಾ ಥರ ಇದೆ? ನಿಜವಾಗಲೂ, ನಮಗೆ ವಯಸ್ಸು 12 ಏನು? 175 00:18:44,707 --> 00:18:46,334 ಅದು ಬಾರ್ಬರಾಳ ಉಪಾಯ, ನನ್ನದಲ್ಲ. 176 00:18:47,460 --> 00:18:50,421 ನೀನವಳಿಗೆ ಡಿಸ್ನಿ ರಾಜಕುಮಾರಿಯ ಜೀವನ ರೂಢಿಯಾಗುವಂತೆ ಮಾಡಿದೆ. 177 00:18:50,505 --> 00:18:51,965 ಅದು ನಿನ್ನದೇ ತಪ್ಪು. 178 00:18:52,298 --> 00:18:54,509 ಈ ದೊಡ್ಡ ಹುಟ್ಟುಹಬ್ಬದ ಬಗ್ಗೆ ಏನು ಮಾಡೋಣ? 179 00:18:55,176 --> 00:18:57,387 ನಿನ್ನ 18ನೆಯದಕ್ಕೆ ಏನಾದರೂ ವಿಶೇಷವಾಗಿ ಮಾಡಬೇಕು. 180 00:18:58,346 --> 00:19:01,975 -ಬಾಲ್ ರೂಮ್ ಕೊಡಿಸುತ್ತೀಯಾ, ಅಪ್ಪ? -ಇನ್ನು ಸಾಕು, ರಾಕ್ಸ್. 181 00:19:04,644 --> 00:19:07,647 -ಆದರೂ ನನಗೆ ಬೇಕಿರುವುದು ಒಂದಿದೆ. -ಏನದು, ಪುಟ್ಟಿ? 182 00:19:09,732 --> 00:19:11,067 ನಾನು ನಿನಗೆ ಕೆಲಸ ಮಾಡಬೇಕು. 183 00:19:14,404 --> 00:19:18,116 ನಿನಗಾಗಿ ಕೆಲಸ ಮಾಡಲು ಬಿಡು. ಟೆರ್ರಿಯನ್ನು ಮೀರಿಸಬಲ್ಲೆ ಅಂತ ನಿನಗೆ ಗೊತ್ತು. 184 00:19:19,242 --> 00:19:20,785 ದರ್ರೆಲ್ಗಿಂತ ಗಟ್ಟಿಗಿತ್ತಿ ನಾನು. 185 00:19:30,587 --> 00:19:33,965 ದರ್ರೆಲ್ ತಲೆಯನ್ನು ತಣ್ಣಗಿರಿಸಿಕೊಳ್ಳುತ್ತಾನೆ. 186 00:19:35,425 --> 00:19:38,887 ನೀನು ತಾಳ್ಮೆ ಕಳೆದುಕೊಳ್ಳುವೆ, ರಾಕ್ಸ್. ಅದು ಸರಿಯಲ್ಲ. 187 00:19:41,931 --> 00:19:43,391 ನೀನು ತುಂಬಾ ಭಾವನಾತ್ಮಕಳು. 188 00:19:46,185 --> 00:19:49,522 ಖಾಲಿ ಇರುವ ಸ್ಥಾನ ನನ್ನ ಬಳಿ ಇದೆ. ಅದು ಸ್ಪಾ. 189 00:19:50,982 --> 00:19:51,983 ಕಾಟ್ಸ್ವೋಲ್ಡ್ಸಲ್ಲಿ. 190 00:19:53,943 --> 00:19:54,986 ಕಾಟ್ಸ್ವೋಲ್ಡ್ಸ್? 191 00:19:55,904 --> 00:19:58,990 -ಅಂದರೆ, ಲಂಡನ್ ಅಲ್ವಾ? -ಹೌದು. 192 00:20:00,241 --> 00:20:03,369 ಆರು ತಿಂಗಳು, ಒಂದು ವರ್ಷ, ದೇಶದ ಅತ್ಯಂತ ಸುಂದರ ಭಾಗದಲ್ಲಿ. 193 00:20:03,453 --> 00:20:04,996 -ಒಂದು ವರ್ಷವೇ? -ನಿರೂಪಿಸಿಕೋ. 194 00:20:05,580 --> 00:20:07,415 ಸಿರಿವಂತಳಾಗು. ಒಳ್ಳೆ ಶ್ವಾಸಕೋಶಗಳು. 195 00:20:08,041 --> 00:20:10,585 ತಮಾಷೆಯ ಮಾತನಾಡುವ ಪ್ರಿಯಕರನನ್ನು ಪಡೆದುಕೊಳ್ಳಬಹುದು. 196 00:20:11,753 --> 00:20:13,546 ಅಥವಾ ಪ್ರಿಯತಮೆಯನ್ನು. ಏನಾದರೂ. 197 00:20:19,302 --> 00:20:20,470 ಹಾಂ. ಧನ್ಯವಾದ, ಅಪ್ಪ. 198 00:20:22,221 --> 00:20:26,184 ಭಾಷಣದ ಸಮಯವಾಗಿದೆ. ನಿಮ್ಮಪ್ಪ ನಗೆಪಾಟಲಾಗುವುದನ್ನು ನೋಡು ಬಾ. 199 00:20:26,351 --> 00:20:27,518 ಹಾಂ, ಒಂದು ನಿಮಿಷ. 200 00:20:31,981 --> 00:20:35,485 ಈ ಮಾತನ್ನು ಮತ್ತೆ ಮುಂದುವರಿಸೋಣ. ಎಲ್ಲಿಗೂ ಹೋಗಬೇಡ. 201 00:20:47,956 --> 00:20:52,377 "ಹಶೇಮ್ ಅಬ್ರಹಾಮಿಗೆ ಹೇಳಿದನು, 'ನಾನು ತೋರಿಸುವ ಜಾಗಗಳಿಗೆ ಹೋಗು 202 00:20:52,460 --> 00:20:56,297 "'ಮತ್ತು ನಾನು ನಿನಗೆ ಆಕಾಶದಲ್ಲಿರುವ ನಕ್ಷತ್ರಗಳಷ್ಟು ವಂಶಸ್ಥರನ್ನು ಕೊಡುವೆ, 203 00:20:56,714 --> 00:20:58,800 "'ಮತ್ತು ಅವರಿಗೆ ಈ ಭೂಮಿಯನ್ನು ಕೊಡುವೆ. 204 00:20:58,883 --> 00:21:02,553 "'ಮತ್ತು ಪ್ರಪಂಚದ ಜನರು ನಿಮ್ಮ ವಂಶಸ್ಥರಿಂದ ಧನ್ಯರಾಗುತ್ತಾರೆ.'" 205 00:21:02,637 --> 00:21:06,724 ನನಗೆ ಮೂವರು ಸುಂದರ ಗಂಡುಮಕ್ಕಳಿದ್ದಾರೆ, ಮತ್ತು ಈಗ… 206 00:21:08,935 --> 00:21:09,936 ಈಗ… 207 00:21:13,147 --> 00:21:16,776 ಈಗ, ಲಿಯಾಟಲ್ಲಿ, ನನ್ನವಳು ಎನ್ನಬಹುದಾದ ನನ್ನ ಮಗಳಿದ್ದಾಳೆ. 208 00:21:17,819 --> 00:21:18,653 ಎಷ್ಟು ಚಂದ. 209 00:21:52,729 --> 00:21:54,480 ನಾನು ಬರ್ನಿ ಮೊಂಕ್ ಅವರ ಮಗಳು. 210 00:22:24,052 --> 00:22:28,139 ಹೇ, ಜೋಸ್. ಈಗಾಗಲೇ ಶುಕ್ರವಾರ ಆಗಿಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. 211 00:22:29,265 --> 00:22:31,726 -ನಿನ್ನ ಕನ್ನಡಕಕ್ಕೆ ಏನಾಯ್ತು? -ಹೋಗಬಹುದು. 212 00:22:31,809 --> 00:22:34,228 -ಅದರ ಮೇಲೆ ಕುಳಿತೆ. -ಸರಿ. ಮುಂದೆ ಹೋಗಿ, ದಯವಿಟ್ಟು. 213 00:22:36,689 --> 00:22:37,732 ಮೇಲಕ್ಕೆ ಹೋಗಿ. 214 00:22:40,777 --> 00:22:42,987 ಏನಿದು ವಿಚಿತ್ರ? ಇದು ಮತ್ತೆ ಕೆಟ್ಟಿದೆ. 215 00:22:43,071 --> 00:22:45,114 -ಸರಿ ಬಿಡು. -ಒಂದು ಕ್ಷಣ ಇರಮ್ಮ. 216 00:22:48,409 --> 00:22:50,995 -ನನ್ನ ಬೋರ್ಡ್ ತಗೊಳ್ಳಲಾ? ಧನ್ಯವಾದ. -ಹಾಂ. ಹೋಗಬಹುದು. 217 00:22:51,287 --> 00:22:52,121 ಮುಂದಿನವರು. 218 00:23:05,843 --> 00:23:06,719 ಆರಾಮ ಇದ್ದೀಯಾ? 219 00:23:09,972 --> 00:23:12,517 ಹಾಂ. ಹಾಂ. 220 00:23:16,562 --> 00:23:19,065 ನಿನ್ನ ಸ್ವರೂಪದಲ್ಲೇ ನಿನಗೆ ವಿಚಿತ್ರ ಅನಿಸುವ 221 00:23:20,525 --> 00:23:23,236 ದಿನಗಳು ಎಂದಾದರೂ ಅನುಭವಿಸಿರುವೆಯಾ? 222 00:23:25,196 --> 00:23:28,241 ಹಾಂ. ಹಾಂ. ಅಂದರೆ, ಪ್ರತಿ ದಿನ. 223 00:23:34,831 --> 00:23:38,751 ಅದು ಅನುಭವಕ್ಕೆ ಬಂತಾ? ಅಂದರೆ, ಅದು ಅತ್ಯಂತ ಸ್ಥಿರ ವಿದ್ಯುದಾಘಾತ. 224 00:23:38,835 --> 00:23:42,380 ಹಾಂ, ಗೊತ್ತಾಯ್ತು. ವಿಚಿತ್ರ. ಮತ್ತೆ ಸಿಗ್ತೀನಿ, ಆಯ್ತಾ? 225 00:23:56,561 --> 00:23:58,104 ಅದೇನು ಅಂತ ನಂಗೊತ್ತು. 226 00:24:00,523 --> 00:24:03,484 -ಏನು? -ಆಮೇಲೆ ಏನು ಮಾಡುತ್ತಿರುವೆ? 227 00:24:06,904 --> 00:24:07,905 ಏನಿಲ್ಲ. 228 00:24:13,995 --> 00:24:16,038 ಅಯ್ಲಿ, ಕನಸಿನ ಲೋಕದಿಂದ ಹೊರಗೆ ಬಾ. 229 00:24:16,914 --> 00:24:19,542 ಐಸ್ ಕ್ರೀಮ್ ನಿನ್ನ ಕಾಲಿನ ಮೇಲೆ ಸೋರುತ್ತಿದೆ. 230 00:24:22,128 --> 00:24:25,381 ತಗೋ. ಮರೆಗುಳಿ ಹುಡುಗಿ. 231 00:24:28,092 --> 00:24:30,136 ಬೂಮ್, ಬೂಮ್, ಬೂಮ್ 232 00:24:31,012 --> 00:24:33,181 ಎಗರು, ಎಗರು ಹೇ, ಜಾರು, ಜಾರು 233 00:24:35,892 --> 00:24:37,977 ಒಂದು ಕಪ್ ಕಾಫಿಗೆ ಉಲ್ಲಾಸ ಉಕ್ಕುತ್ತಿದೆ 234 00:24:56,537 --> 00:25:00,124 ಅದು ನಿನಗೆ ಬೇಕಾದಾಗ ಬರುತ್ತದೆ. ನೀನೇ ನೋಡುವೆಯಂತೆ. 235 00:25:05,338 --> 00:25:06,214 ಹಲೋ. 236 00:25:20,561 --> 00:25:21,729 ಈಗಲೇ ಅಲ್ಲ, ಮಗು. 237 00:25:26,108 --> 00:25:29,070 ಸರಿಯಾದ ಸಮಯವಾದಾಗ, ನಿನಗೇ ತಿಳಿಯುತ್ತದೆ. 238 00:25:32,907 --> 00:25:35,534 ಉತ್ತಮ ಭವಿಷ್ಯ ನಿನ್ನ ಕೈಗಳಲ್ಲಿದೆ. 239 00:25:37,745 --> 00:25:38,663 ಬರ್ತಿದ್ದೇನೆ. 240 00:25:48,673 --> 00:25:49,715 ಆಮೇಲೆ ಸಿಗೋಣ. 241 00:26:07,858 --> 00:26:11,988 ಬಾಯಿ ತೆರೆದು ಹೇಳು. ಹೇಳು, ಅಯ್ಲಿ. 242 00:26:12,530 --> 00:26:13,531 ತಗೊಳ್ಳಿ. 243 00:26:16,909 --> 00:26:17,952 ಇಲ್ಲ, ಪರವಾಗಿಲ್ಲ. 244 00:26:20,454 --> 00:26:21,539 ನನಗೆ ಮಾಂಸ ಇಷ್ಟವಿಲ್ಲ. 245 00:26:26,085 --> 00:26:29,588 -ಆದರೆ ಯಾವಾಗಲೂ ತಿಂತೀಯಾ. -ನೀವು ಕೇಳಿಯೇ ಇಲ್ಲ. 246 00:26:32,049 --> 00:26:34,468 ಅರೆ, ಇದೇನಪ್ಪಾ ತಕ್ಷಣ ಇಷ್ಟೊಂದು ಮಾತನಾಡುತ್ತಿದ್ದಾಳೆ. 247 00:26:38,055 --> 00:26:42,018 ಒಂದು ಜೀವಿಯ ಸಾವಿನಿಂದ ನಾನೆಂದಿಗೂ ಸಂತೋಷ ಪಡೆಯುವವಳಲ್ಲ. 248 00:26:44,353 --> 00:26:49,650 ಸರಿ, ಆ್ಯಲಿಸನ್, ನಿನ್ನ ತಾಯಿಯ ಬಳಿ ಹಾಗೆ ಮಾತನಾಡಬೇಡ. 249 00:26:50,985 --> 00:26:55,197 ಆಕೆ ನನ್ನ ತಾಯಿ ಅಲ್ಲ. ನೀವು ನನ್ನ ತಂದೆಯಲ್ಲ. 250 00:26:58,242 --> 00:27:01,287 ದಯವಿಟ್ಟು, ಚಿನ್ನ. ಸುಮ್ಮನೆ ಮಾಂಸ ತಿನ್ನು. 251 00:27:07,126 --> 00:27:08,252 ನಿನ್ನ ಸ್ಥಾನವನ್ನು ಅರಿ. 252 00:27:13,799 --> 00:27:15,634 ಇದು ನನ್ನ ಸ್ಥಾನ ಆಗಿಯೇ ಇಲ್ಲ. 253 00:27:19,597 --> 00:27:21,307 ಇದು ನನ್ನ ಸ್ಥಾನ ಆಗಿಯೇ ಇಲ್ಲ. 254 00:27:41,660 --> 00:27:42,912 ಭಯಪಡಬೇಡ. 255 00:27:55,257 --> 00:27:58,135 ಏನು ಮಾಡಬೇಕಂತ ನಿನಗೆ ಗೊತ್ತಿದೆ. ನೀನು ಇದನ್ನು ಮಾಡಬಲ್ಲೆ. 256 00:28:09,939 --> 00:28:11,273 ಹೋಗಿ ಅವಳನ್ನು ಮಾತನಾಡುವೆ. 257 00:28:13,359 --> 00:28:16,278 -ಊಟವನ್ನು ಮರಳಿ ಓವನ್ ಒಳಗೆ ಇಡುತ್ತೇನೆ. -ಬೇಡ. 258 00:28:18,823 --> 00:28:20,074 ನನಗೊಂದೇ ನಿಮಿಷ ಸಾಕು. 259 00:28:21,867 --> 00:28:27,415 ಅಲ್ಲಿ ಎಷ್ಟು ಹೆಣ್ಣು ಮಕ್ಕಳು ಇದ್ದರು? ಎಷ್ಟು ಎರಡು ಜಡೆಗಳು? 260 00:28:29,959 --> 00:28:31,168 ಮತ್ತೆ ಎಂದಿಗೂ ಇಲ್ಲ. 261 00:28:37,550 --> 00:28:39,385 ಮತ್ತೆ ಎಂದೆಂದಿಗೂ ಇಲ್ಲ. 262 00:29:00,072 --> 00:29:01,574 ಈಗಲೇ ಕೊನೆಯಾಗುತ್ತದೆ. 263 00:29:12,126 --> 00:29:16,672 ನೀನೆಂಥ ಹುಡುಗಿ ಅಂತ ನನಗೆ ಗೊತ್ತು, ಆ್ಯಲಿಸನ್. 264 00:30:09,308 --> 00:30:10,768 ಅವನನ್ನು ಮುಗಿಸು, ಚಿನ್ನ. 265 00:30:16,398 --> 00:30:17,316 ದಯವಿಟ್ಟು. 266 00:30:52,268 --> 00:30:54,687 ಹೋಗುವ ಸಮಯವಾಗಿದೆ, ಅಯ್ಲಿ. ಓಡು. 267 00:30:57,147 --> 00:30:59,191 ಅದನ್ನು ತಗೋ. ನಿನಗೆ ಬೇಕಾಗುತ್ತದೆ. 268 00:31:18,127 --> 00:31:21,255 ಕ್ಲೈಡ್? ಕ್ಲೈಡ್? 269 00:31:27,303 --> 00:31:29,430 'ವಿದ್ಯುದಾಘಾತದ ಕೈಗಳು' + 'ಕುಂಡಿಗೆ ವಿದ್ಯುತ್' 270 00:31:33,267 --> 00:31:34,268 ಅವರಿಗೆ ನೀವು ತಿಳಿಯಬಾರದ ಸಣ್ಣಗಾಗುವ ಯಂತ್ರ 271 00:31:34,351 --> 00:31:35,644 ಈ ಎಲೆಕ್ಟ್ರೋಡನ್ನು ನನ್ನ ಕುಂಡಿ ಒಳಗೆ ತೂರಿಸಬೇಕಾ? 272 00:31:50,784 --> 00:31:52,244 ತುಂಡೆ, ನಾನೀಗ ಮಾತನಾಡಲಾರೆ. 273 00:31:52,328 --> 00:31:55,748 ನ್ದುಡಿ, ನೀನಿನ್ನೂ ಆ ಜುಜು ಸಭೆಯಲ್ಲಿದ್ದೀಯಾ? ಅದೆಲ್ಲಿದೆ? 274 00:31:55,831 --> 00:31:58,667 ನಿನಗೆ ಬರುವುದು ಬೇಕಿರಲಿಲ್ಲ. ಇದು ನನ್ನ ಕಥೆ. 275 00:31:58,792 --> 00:31:59,668 ಇಲ್ಲ, ಇಲ್ಲ, ಇಲ್ಲ. 276 00:32:06,508 --> 00:32:08,886 ನಡಿ. ಹೋಗು. 277 00:32:11,639 --> 00:32:14,350 ದಾಮಿ, ನಿನಗೆ ಜುಜು ಸಭೆಗಳ ಬಗ್ಗೆ ಗೊತ್ತಾ? 278 00:32:14,433 --> 00:32:16,769 ಕೆಟ್ಟ ಸುದ್ದಿ, ತುಂಡೆ. ಮಾಟವು ಹುಚ್ಚು ಸಹವಾಸ. 279 00:32:16,852 --> 00:32:19,521 ಇಬಿಸಿಯ ಪಾಳು ಬಿದ್ದ ಮನೆಗಳಲ್ಲಿ ಒಂದರ ಬಗ್ಗೆ ಕೇಳಿದ್ದೆ. 280 00:32:19,605 --> 00:32:21,982 -ಸರಿ. ಧನ್ಯವಾದ. -ನಾನು ಎಚ್ಚರಿಸಲಿಲ್ಲ ಅನ್ನಬೇಡ. 281 00:32:26,028 --> 00:32:28,781 ಇಲ್ಲ! ನಾನಿಲ್ಲಿ ನಿನಗೆ ಎಲ್ಲಿಗೂ ದಾರಿ ತೋರಿಸುವುದಿಲ್ಲ. 282 00:32:28,864 --> 00:32:30,491 ಈಗಲೇ ಮನೆಗೆ ಹೋಗು. 283 00:32:30,574 --> 00:32:32,993 ಈ ಜಾಗಕ್ಕೆ ತೊಂದರೆಯನ್ನು ಹುಡುಕಿಕೊಂಡು ಬಂದಿದ್ದೀಯಾ. 284 00:32:33,077 --> 00:32:35,204 ಹೋಗು ಮನೆಗೆ ಈಗ! ಹೋಗು ಮನೆಗೆ! 285 00:32:35,496 --> 00:32:37,206 -ಧನ್ಯವಾದ, ಅಮ್ಮ. -ವಿದಾಯ! 286 00:32:54,098 --> 00:32:56,016 ನಿನ್ನ ಆರೋಗ್ಯ ಕೆಡುತ್ತೆ. 287 00:32:56,934 --> 00:32:58,852 ಇಲ್ಲ, ಮೊಂಕರ ಕರುಳು ಉಕ್ಕಿನದ್ದು. 288 00:33:00,020 --> 00:33:03,524 -ನೀನು ಮೊಂಕ್ ಸಂಬಂಧಿಯೇ? -ನಾನು ಬರ್ನಿ ಮೊಂಕ್ ಅವರ ಮಗಳು. 289 00:33:03,607 --> 00:33:05,734 ಬರ್ನಿ ಮೊಂಕಿಗೆ ಮಗಳಿದ್ದಾಳೆ ಅಂತ ಗೊತ್ತಿರಲಿಲ್ಲ. 290 00:33:08,821 --> 00:33:11,824 ಯಾರಿಗೂ ಗೊತ್ತಿಲ್ಲ. ಅದರಲ್ಲೂ ಆತ ಮಾಡಿದ ಭಾಷಣದ ನಂತರ. 291 00:33:12,074 --> 00:33:16,912 -ಮತ್ತೆ, ರಿಕ್ಕಿ... -ನನ್ನ ಅಣ್ಣ. ಅಥವಾ ಮಲ ಸಹೋದರ, ಏನೋ. 292 00:33:16,995 --> 00:33:20,040 ಸಿಂಹಾಸನದ ಅಧಿಪತಿ. ತನ್ನ ಕುಂಡಿಯಿಂದ ಸೂರ್ಯ ಉರಿಯುತ್ತಾನೆ ಅಂತಾನೆ. 293 00:33:20,124 --> 00:33:22,710 ಅವನೊಬ್ಬ ಬೇವರ್ಸಿ. ಅವರೆಲ್ಲರೂ ಬೇವರ್ಸಿಗಳೇ. 294 00:33:22,876 --> 00:33:25,462 ಟೆರ್ರಿ ಯಾವಾಗಲೂ ನನ್ನಿಂದ ಡ್ರಗ್ಸ್ ಪಡೆಯಲು ನೋಡ್ತಾನೆ. 295 00:33:25,546 --> 00:33:28,465 ದರ್ರೆಲ್ ಒಬ್ಬ ಶ್ರೀಮಂತ ಬೇವರ್ಸಿ. ಸೋಮಾರಿ ನನ್ಮಗ. 296 00:33:30,008 --> 00:33:32,344 ಬ್ಯಾಬ್ಸ್ ಗರ್ಭಿಣಿಯಾಗಿದ್ದಾಗ ಅಪ್ಪ ಅಮ್ಮ ಸೇರಿದರು. 297 00:33:32,428 --> 00:33:35,180 ನಮ್ಮದು ಒಂದೇ ವಯಸ್ಸು, ಅದಕ್ಕೆ ಬ್ಯಾಬ್ಸಿಗೆ ನಾನು ಬೇಡ. 298 00:33:35,264 --> 00:33:38,642 ನಾನು ಕುಟುಂಬದಲ್ಲಿರುವುದು ಬೇಡ. ಅವಳೇ ಎಲ್ಲರಿಗಿಂತ ದೊಡ್ಡ ಬೇವರ್ಸಿ. 299 00:33:41,520 --> 00:33:44,606 ಅಯ್ಯೋ. ಅದನ್ನು ಹೇಗೆ ಮಾಡಿದೆ? 300 00:33:46,400 --> 00:33:47,401 ನಂಗೊತ್ತಿಲ್ಲ. 301 00:33:53,031 --> 00:33:54,032 ನಾನು ಹೋಗಬೇಕು. 302 00:34:09,256 --> 00:34:10,257 ಹೇ. 303 00:34:10,591 --> 00:34:11,633 ಕ್ರಿಸ್, ಬಾ ಇಲ್ಲಿ. 304 00:34:20,225 --> 00:34:22,394 -ನಿಮ್ಮಮ್ಮನಿಗೆ ಹೇಳಲಿಲ್ಲ, ತಾನೇ? -ಖಂಡಿತ ಇಲ್ಲ. 305 00:34:23,228 --> 00:34:25,439 ಮತ್ತೆ, ನಿನಗಿದು ಎಷ್ಟು ಕಾಲದಿಂದ ಆಗುತ್ತಿದೆ? 306 00:34:27,107 --> 00:34:30,068 ಅಂದರೆ, ಇಂದಿನಿಂದ. ನಿನಗೆ? 307 00:34:32,571 --> 00:34:35,115 -ಎರಡು ವಾರಗಳಿಂದ. -ಅಯ್ಯೋ. 308 00:34:36,116 --> 00:34:39,161 ನನಗೆ ಚೆನ್ನಾಗಿ ಅನಿಸುತ್ತಿದೆ. ಬಲಶಾಲಿಯಾಗಿ. 309 00:34:41,997 --> 00:34:43,624 ಇದರಿಂದ ನಾನು ಬೆಂಕಿ ಉರಿಸಬಲ್ಲೆ. 310 00:34:47,085 --> 00:34:48,462 ಏನು ಇದು? 311 00:34:52,049 --> 00:34:55,636 ಗೊತ್ತಿಲ್ಲ. ಅಂದರೆ, ಯಾರಿಗೆ ಏನಾಗಬೇಕು? ಇದು ನಮ್ಮದು. 312 00:34:59,014 --> 00:35:02,309 ಮತ್ತೆ ಇದು ಸುಮ್ಮನೆ ಆಗುತ್ತಾ ಅಥವಾ ನೀನು ನಿಯಂತ್ರಿಸಬಲ್ಲೆಯಾ? 313 00:35:33,799 --> 00:35:36,885 -ನಾನು ಪ್ರಯತ್ನಿಸುವಾಗ ಬರಲ್ಲ. -ಅತಿಯಾಗಿ ಆಲೋಚಿಸುತ್ತಿರುವೆ. 314 00:35:41,139 --> 00:35:42,015 ಸುಮ್ಮನೆ ಅನುಭವಿಸು. 315 00:36:40,532 --> 00:36:42,618 -ನೀನೇನಾ, ರಾಕ್ಸ್? -ಅಲ್ಲ. 316 00:36:44,036 --> 00:36:47,247 -ನಿನ್ನ ಗಂಡ, ಜಾರ್ಜ್ ಕ್ಲೂನೀ. -ಮನೆಗೆ ಬೇಗ ಬಂದಿರುವೆ. 317 00:36:47,789 --> 00:36:50,667 -ಮತ್ತೆ, ಹೇಗಿತ್ತು? -ಪರವಾಗಿಲ್ಲ. 318 00:36:54,296 --> 00:36:57,507 ಒಳ್ಳೆ ಕಲಾತ್ಮಕವಾಗಿದೆ. ಇದರಲ್ಲಿ ಹಾಲು ಇಲ್ಲ, ತಾನೇ? 319 00:36:57,591 --> 00:36:59,384 -ಕೋಶರ್, ತಾನೇ? -ಚಿಯರ್ಸ್. 320 00:36:59,927 --> 00:37:03,221 ಮತ್ತೆ, ಎಲ್ಲವನ್ನೂ ಹೇಳು. ಅವಳ ಬಟ್ಟೆ ಹೇಗಿತ್ತು? 321 00:37:03,764 --> 00:37:05,515 ಅವನು ಹೇಗಿದ್ದ? ಯಾರು ಬಂದಿದ್ದರು? 322 00:37:05,891 --> 00:37:08,727 ಬೆಳ್ಳಗೆ. ಪೆದ್ದಗೆ. 323 00:37:09,853 --> 00:37:12,606 -ಮೂರ್ಖರು. -ಮತ್ತೆ ಬಾಲ್ ರೂಮ್ ಸಂಗತಿ ಏನು? 324 00:37:12,940 --> 00:37:16,610 ಮತ್ತೆ ಬಚ್ಚಲುಗಳು? ಹೇಳು. ಏನಾದರೂ ಹೇಳು. 325 00:37:16,693 --> 00:37:19,446 -ಚೆನ್ನಾಗಿತ್ತು, ಅಮ್ಮ. -ಮತ್ತೆ ಕೊಳಕು ರಾಣಿ? 326 00:37:19,529 --> 00:37:21,740 ಹಲೋ ಹೇಳುವಷ್ಟು ಕೆಳ ಮಟ್ಟಕ್ಕೆ ಇಳಿದಳೇನು? 327 00:37:23,033 --> 00:37:25,410 ನನ್ನ ಊಟದಿಂದ ಅವಳಿಗೆ 200 ಪೌಂಡ್ ಖರ್ಚಾಯಿತಂತೆ. 328 00:37:27,037 --> 00:37:29,706 ಬೆಲೆಯನ್ನೂ ಹೇಳುತ್ತಿದ್ದಾಳೆ. ಎಷ್ಟು ಸಾಧಾರಣ. 329 00:37:30,207 --> 00:37:32,834 ಬೇರೆ ಅತಿಥಿಗಳ ಮುಂದೆ ಅದನ್ನು ಖಂಡಿತ ಹೇಳಿರುವುದಿಲ್ಲ. 330 00:37:34,795 --> 00:37:35,963 ಏನಾಯಿತು? 331 00:37:37,381 --> 00:37:41,051 ನಿನ್ನ ತಂದೆಗೆ ತೊಂದರೆ ಕೊಡಲಿಲ್ಲ ಅಲ್ವಾ, ರಾಕ್ಸ್. ಯಾಕೆಂದರೆ ನಿನಗೆ ಹೇಳಿದೆ. 332 00:37:41,677 --> 00:37:42,928 ನನಗೆ ಕೆಲಸ ಕೊಡ್ತಾರಂತೆ. 333 00:37:45,097 --> 00:37:48,725 -ಕಾಟ್ಸ್ವೋಲ್ಡ್ಸ್ ಸ್ಪಾದಲ್ಲಿ. -ಒಳ್ಳೆಯದೇ, ರಾಕ್ಸ್. 334 00:37:50,686 --> 00:37:53,814 -ಆತನಿಗೆ ಕೆಲಸ ಮಾಡುವುದು ನಿನಗಿಷ್ಟವಿಲ್ಲವಲ್ಲ. -ಇದು ಬೇರೆ. 335 00:37:53,897 --> 00:37:56,274 ಲಂಡನ್ನಿಂದ ಹೊರಗೆ ಹೋಗಲು ಇದು ಒಳ್ಳೆಯ ಅವಕಾಶ. 336 00:37:56,358 --> 00:37:59,486 ಯಾಕೆ ಎಲ್ಲರೂ ನನ್ನನ್ನು ಓಡಿಸಲು ನೋಡುತ್ತಿದ್ದೀರಿ? ನಾನು ಅಡ್ಡಿಯೇ? 337 00:37:59,569 --> 00:38:02,447 ಇಲ್ಲ, ಖಂಡಿತ ಇಲ್ಲ. ಅವರಿಗೆ ಒರಟಾಗಿ ಹೇಳಲಿಲ್ಲ ತಾನೇ? 338 00:38:02,823 --> 00:38:06,410 ಬರ್ನಿ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಆಯ್ತಾ? ಅವರಿಗೆ ಕೋಪ ತರಿಸಬೇಡ. 339 00:38:06,493 --> 00:38:08,120 ಕಾಟ್ಸ್ವೋಲ್ಡ್ಸಲ್ಲೇ ಕೆಲಸ ಮಾಡು. 340 00:38:08,870 --> 00:38:12,416 -ಅಪ್ಪನ ಬೇರೆ ವ್ಯವಹಾರಗಳಲ್ಲಿ ಕೆಲಸ ಮಾಡುವೆ. -ಜೈಲಿಗೆ ಹೋಗುತ್ತೀಯ. 341 00:38:13,166 --> 00:38:15,168 ಹಾಳು ಸ್ಪಾಗಿಂತ ಕಡಿಮೆ ನೀರಸವಾಗಿರುತ್ತೆ. 342 00:38:15,252 --> 00:38:17,629 ನಾನು ಸೌಂದರ್ಯವರ್ಧಕಿಯಾಗಿ ಒಳ್ಳೆ ದುಡ್ಡು ದುಡಿದೆ. 343 00:38:17,713 --> 00:38:21,800 ಆಮೇಲೆ ಯಾರೋ ರೌಡಿಯಿಂದ ಗರ್ಭ ಧರಿಸಿದೆ. ನಿನ್ನ ಗರ್ಭದ ಫಲದಿಂದ ಬದುಕುತ್ತಿದ್ದೀಯಾ. 344 00:38:22,175 --> 00:38:24,052 ನೀನು ಕೃತಜ್ಞತೆಯಿಲ್ಲದ ಮುಂಡೆ. 345 00:38:26,388 --> 00:38:27,389 ಏನದು? 346 00:38:37,357 --> 00:38:39,276 -ಹೊರಗೆ ಹೋಗಿ. -ಹುಡುಗಿಯರು ಇಲ್ಲಿರಬಾರದು. 347 00:38:39,359 --> 00:38:41,361 -ಏನು? -ಯಾರೊಂದಿಗೆ ಇಟ್ಕೋತಿದ್ದೀಯಾ ಗೊತ್ತಾ? 348 00:38:41,445 --> 00:38:44,114 -ಮುಚ್ಚು ಬಾಯಿ. -ನಾನು ಬರ್ನಿ ಮೊಂಕ್ ಮಗಳು. 349 00:38:44,197 --> 00:38:47,617 -ಹೋಗು. ನಿನಗಾಗಿ ಬಂದಿಲ್ಲ. -ರಾಕ್ಸ್, ಹೋಗು. ರಾಕ್ಸ್! ಹೋಗೋಲೋ! 350 00:38:47,743 --> 00:38:50,454 -ಅವಳನ್ನು ಬಿಡಿ! ಅವಳಿನ್ನೂ ಮಗು! -ಟೋನಿ! ಅವಳನ್ನು ಕಳಿಸು! 351 00:38:50,537 --> 00:38:53,457 -ನನ್ನ ಹೆಸರು ಹೇಳಬೇಡ! -ಅಮ್ಮ! ಅಮ್ಮ! 352 00:38:54,291 --> 00:38:57,252 ನಿನ್ನನ್ನು ಪ್ರೀತಿಸುವೆ. ನಿನ್ನನ್ನು ತುಂಬಾ ಪ್ರೀತಿಸುವೆ. 353 00:38:57,377 --> 00:39:00,172 ನಿನಗೇನಾಗಲ್ಲ. ನಿನ್ನನ್ನು ಪ್ರೀತಿಸುವೆ, ಹೌದು. 354 00:39:02,257 --> 00:39:03,091 ಅವರನ್ನು ಎಬ್ಬಿಸು! 355 00:39:04,926 --> 00:39:05,761 ಏಳೇ, ಲೇ! 356 00:39:06,261 --> 00:39:08,096 -ಓಯ್. -ಬಿಡೋ ನನ್ನನ್ನು! 357 00:39:09,389 --> 00:39:10,515 ಬಿಡೋ ನನ್ನನ್ನು! 358 00:39:11,433 --> 00:39:13,643 ಅಮ್ಮ! ಇರು! 359 00:39:18,732 --> 00:39:21,401 ಅಮ್ಮ! ಏನಿದು? 360 00:39:24,821 --> 00:39:26,740 ನಿನ್ನನ್ನು ಕೊಂದುಬಿಡುವೆ! 361 00:39:28,658 --> 00:39:29,659 ರಾಕ್ಸಿ. 362 00:39:31,244 --> 00:39:33,872 ಮಗು. ದಯವಿಟ್ಟು, ಯಾರಾದರೂ... 363 00:39:34,581 --> 00:39:36,541 ಬಾ ಇಲ್ಲಿ. ಹೋಗಾಚೆ. 364 00:40:21,503 --> 00:40:22,504 ಹಲೋ? 365 00:40:52,617 --> 00:40:54,828 {\an8}ರೆಕಾರ್ಡ್ 366 00:41:16,766 --> 00:41:17,601 ಛೆ. 367 00:42:25,377 --> 00:42:28,755 ತುಂಡೆ, ಇಲ್ಲೇನು ಮಾಡ್ತಿದ್ದೀಯಾ? ಅಡುನೋಲಾ ಜೊತೆ ಇದ್ದೆ ತಾನೇ? 368 00:42:28,838 --> 00:42:32,217 -ನ್ದುಡಿ, ಏನು ನಡೆಯುತ್ತಿದೆ? -ಇದು ನನ್ನ ಕಥೆ. 369 00:42:32,884 --> 00:42:33,760 ಒಬ್ಬ ವ್ಯಕ್ತಿ ಇಲ್ಲಿದ್ದಾನೆ. 370 00:42:34,552 --> 00:42:37,597 ದಯವಿಟ್ಟು, ದಯವಿಟ್ಟು. ಕೇಳಿ. ನಾನು ಆಗಂತುಕನಲ್ಲ. 371 00:42:37,681 --> 00:42:40,600 -ಪರವಾಗಿಲ್ಲ. ನಂಜೊತೆ ಇದ್ದಾನೆ. -ಗೂಢಚರ್ಯ ಮಾಡ್ತಿದ್ದಾನೆ. 372 00:42:44,980 --> 00:42:47,190 ನಿಲ್ಲು, ಹೇ. ಅವನು ನನ್ನ ಗೆಳೆಯ. 373 00:42:54,489 --> 00:42:55,407 ಅಯ್ಯೋ. ಛೆ. 374 00:42:55,865 --> 00:42:57,575 ಛೆ, ಛೆ, ಛೆ, ಛೆ, ಛೆ. 375 00:43:00,203 --> 00:43:03,665 ಅಯ್ಯೋ. ಇರಿ. ಇರಿ. ಇರಿ. ಯಾರಾದ್ರೂ ನಮ್ಮನ್ನು ಕಾಪಾಡಿ! 376 00:43:04,457 --> 00:43:05,458 ಕಾಪಾಡಿ! 377 00:43:12,924 --> 00:43:13,925 ಅಮ್ಮ? 378 00:43:31,651 --> 00:43:32,527 ಅಮ್ಮ. 379 00:43:56,634 --> 00:43:58,303 ನಿನಗೆ ಸುಸ್ತಾಗಿದೆ ಅಂತ ಗೊತ್ತು. 380 00:44:00,013 --> 00:44:05,393 ಆದರೆ ನೀನಿರಬೇಕಾದ ಜಾಗ ಒಂದಿದೆ. ನಾನು ಮಾತು ಕೊಡುವೆ. ಅಲ್ಲಿ ಬೇಗ ತಲುಪುತ್ತೇವೆ. 381 00:44:08,897 --> 00:44:10,523 ನೀನು ಸಂಜ್ಞೆಗಳನ್ನು ನೋಡುವೆ. 382 00:45:30,645 --> 00:45:31,980 ಸಹಾಯ ಮಾಡು! ರಿಕ್ಕಿ! 383 00:45:32,772 --> 00:45:34,858 ರಾಕ್ಸಿ. ರಾಕ್ಸಿ. 384 00:46:45,261 --> 00:46:47,680 ಪ್ರಕೃತಿಯ ಆಘಾತಕಾರಿ ಶಕ್ತಿ 385 00:46:47,764 --> 00:46:49,265 ಸೂಚನೆಗಳಿರುತ್ತವೆ ಅಂದೆ. 386 00:47:07,158 --> 00:47:10,161 ತಮ್ಮ ಬೇಟೆಯನ್ನು ಆಘಾತಕ್ಕೊಳಪಡಿಸಲು ಶಕ್ತಿಯುತ 387 00:47:10,245 --> 00:47:14,499 ವಿದ್ಯುತ್ ಶಕ್ತಿ ಸೃಷ್ಟಿಸಲು ಎಲೆಕ್ಟ್ರಿಕ್ ಈಲ್ ಬಳಿ ಮೂರು ಪ್ರತ್ಯೇಕ ಅಂಗಗಳಿರುತ್ತವೆ. 388 00:47:16,918 --> 00:47:19,712 ಈ ಶಕ್ತಿ ಪ್ರಕೃತಿಯಲ್ಲಿದೆ. 389 00:47:22,840 --> 00:47:25,093 ಇದು ನಿನಗೆ ಮುಂಚೆಯೂ ಇತ್ತು. 390 00:47:26,511 --> 00:47:29,973 ಇದು ಪ್ರಪಂಚದ ಅತ್ಯಂತ ಸಹಜ ವಸ್ತು. 391 00:47:30,557 --> 00:47:32,433 ಇನ್ನೂ ಅದ್ಭುತ ಸಂಗತಿ ಏನೆಂದರೆ 392 00:47:32,517 --> 00:47:37,272 ಈ ವಿದ್ಯುತ್ ಸಂಜ್ಞೆಗಳೊಂದಿಗೆ ಈಲುಗಳು ತಮ್ಮ ಬೇಟೆಯ ನರವ್ಯವಸ್ಥೆಯನ್ನು ನಿಯಂತ್ರಿಸಬಲ್ಲವು, 393 00:47:37,564 --> 00:47:39,774 ಅಕ್ಷರಶಃ ಅವುಗಳ ಮೆದುಳಿನ ನಿಯಂತ್ರಣ ಪಡೆದು 394 00:47:39,857 --> 00:47:42,610 ಮೀನುಗಳು ತಮ್ಮ ಬಾಯಿಯೊಳಗೇ ಈಜುವಂತೆ ಮಾಡಬಲ್ಲವು. 395 00:47:43,611 --> 00:47:47,198 ಈಲುಗಳು ಏಕಾಂಗಿ ಬೇಟೆಗಾರರು ಎಂದು ವಿಜ್ಞಾನಿಗಳು ಮೊದಲು ನಂಬಿದ್ದರು, 396 00:47:47,282 --> 00:47:50,493 ಈಗ ತಿಳಿದಂತೆ, ಅತ್ಯಂತ ಶಕ್ತಿಯುತವಾದವು ಗುಂಪುಗಳಲ್ಲಿ ಬೇಟೆಯಾಡುತ್ತವೆ. 397 00:47:50,785 --> 00:47:52,036 ಅದು ನಿಜ, ಮಗು. 398 00:47:52,745 --> 00:47:58,042 ನೀನು ದೊಡ್ಡ, ದೊಡ್ಡ ಕೆಲಸಗಳನ್ನು ಮಾಡಲಿರುವೆ. 399 00:48:15,893 --> 00:48:21,649 ಈ ಸೀಸನ್ ದಿ ಪವರಿನಲ್ಲಿ... 400 00:48:22,066 --> 00:48:25,612 ಪ್ರಪಂಚದಲ್ಲಿರುವ ಎಲ್ಲಾ ಮಹಿಳೆಯರಿಗೂ, ಇದೊಂದು ಹೊಸ ಜೀವನದ ಆರಂಭ. 401 00:48:26,946 --> 00:48:32,493 ಆದರೆ ಇದು ಪ್ರಕೃತಿಯ ನಿಯಮ, ಪ್ರತಿ ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುವುದು. 402 00:48:39,167 --> 00:48:40,710 ಇದು ಪೊಳ್ಳಲ್ಲ. 403 00:48:41,461 --> 00:48:44,797 ನಮಗೆ ಗೊತ್ತಿರುವ ಈ ಪ್ರಪಂಚ ಮುಂದೆ ಹೀಗಿಲ್ಲದಿರಬಹುದು. 404 00:48:45,340 --> 00:48:49,177 {\an8}ನೀವು ಅದರ ಮುಂದೆ ಕಾಲಿಟ್ಟ ಕೂಡಲೇ ಅದರ ಪ್ರತಿನಿಧಿಯಾದಿರಿ. 405 00:48:50,136 --> 00:48:52,555 ಈ ಶಕ್ತಿಯೇ ವಿಕಾಸ. 406 00:48:53,890 --> 00:48:55,892 ನಮಗದು ಬೇಕಿತ್ತು, ಅದಕ್ಕೆ ಸಿಕ್ಕಿತು. 407 00:48:55,975 --> 00:48:58,770 ನನಗೆ ಅವಳ ಬಗ್ಗೆ ಬೇರೆಯೇ ಭಾವನೆ ಮೂಡುತ್ತೆ. ಏನೋ ವಿಶೇಷವಾದದ್ದು. 408 00:49:02,190 --> 00:49:03,107 ಮುನ್ನಡೆಸಬಲ್ಲಳು. 409 00:49:05,068 --> 00:49:06,861 ಸಾಕಿನ್ನು, ರಾಕ್ಸ್. ಕೆರಳಿಸಬೇಡ. 410 00:49:07,862 --> 00:49:10,406 -ನನ್ನನ್ನು ಕೆರಳಿಸಬೇಡ! -ಇಲ್ಲದಿದ್ದರೆ ಏನು? 411 00:49:11,324 --> 00:49:12,867 ಈ ಶಕ್ತಿ ವಿಸ್ತರಿಸುತ್ತಿದೆ. 412 00:49:12,950 --> 00:49:15,244 ಇದು ವಿಶ್ವದೆಲ್ಲೆಡೆ ಎಲ್ಲವನ್ನೂ ಬದಲಾಯಿಸುತ್ತದೆ. 413 00:49:15,328 --> 00:49:18,164 ಇದು ಒಳ್ಳೆಯ ಕತೆ. ಪ್ರಾರಂಭಿಸಿದ್ದನ್ನು ಮುಗಿಸಬೇಕೆಂದಿರುವೆಯಾ? 414 00:49:23,628 --> 00:49:26,339 ಯಾವಾಗಲೂ ಭಯದಲ್ಲಿ ಬದುಕುತ್ತಿದ್ದೆ ಅಂತಾನೇ ಗೊತ್ತಿರಲಿಲ್ಲ. 415 00:49:29,133 --> 00:49:31,052 ನನಗೆ ನೂರು ಪೌಂಡ್ ತೂಕ ಇಳಿದಂತೆ, 416 00:49:33,596 --> 00:49:35,139 ನೂರು ಪಟ್ಟು ಬಲಶಾಲಿಯಂತನ್ಸುತ್ತೆ. 417 00:49:35,890 --> 00:49:37,350 ಫೆಡ್ಸ್ ಇಲ್ಲೇನು ಮಾಡ್ತಿದ್ದಾರೆ? 418 00:49:39,852 --> 00:49:41,688 ಮಕ್ಕಳನ್ನು ಅಪರಾಧಿಗಳಂತೆ ನೋಡ್ತೀಯಾ? 419 00:49:42,563 --> 00:49:44,357 ನನಗೊಂದು ಸುಳಿವು ಸಿಕ್ಕಂತಿದೆ. 420 00:49:45,983 --> 00:49:48,611 ಈಓಡಿ ಪರೀಕ್ಷೆ ಮಾಡ್ತಿದ್ದಾರೆ. ಎಲ್ಲರೂ ಮಾಡಿಸಬೇಕಂತೆ. 421 00:49:51,280 --> 00:49:53,241 ನಿನ್ನ ವೃತ್ತಿ ಜೀವನವನ್ನು ಮುಗಿಸುವೆ. 422 00:49:57,537 --> 00:50:01,332 ಹೋಗಿ ಎಲ್ಲರಿಗೂ ಹೇಳು. ಹೊಸ ಬದಲಾವಣೆ ಬರುತ್ತಿದೆ ಅಂತ. 423 00:50:03,167 --> 00:50:04,001 ಒಂದು ಆಯ್ಕೆ ಮಾಡು. 424 00:50:09,882 --> 00:50:10,717 ಅಯ್ಯೋ, ದೇವರೇ. 425 00:50:11,884 --> 00:50:14,721 ಇನ್ನು ಮುಂದೆ ಏನು ಮಾಡಬೇಕಂತ ನೀವು ನಮಗೆ ಹೇಳಬೇಕಿಲ್ಲ. 426 00:50:15,680 --> 00:50:20,143 ದಿ ಪವರ್ 427 00:52:12,171 --> 00:52:14,173 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 428 00:52:14,257 --> 00:52:16,259 ಸೃಜನಶೀಲ ಮೇಲ್ವಿಚಾರಕರು ವಿವೇಕ್