1 00:00:36,996 --> 00:00:37,913 ಹೌದು, ಚೆಫ್. 2 00:00:39,415 --> 00:00:40,499 ಹೌದು, ಚೆಫ್. ಸಿದ್ಧ, ಚೆಫ್. 3 00:00:40,583 --> 00:00:41,459 ಸರ್ಫೇಸ್. 4 00:00:55,890 --> 00:00:57,224 ನಿಂಗೆ ಅದು ಸಿಕ್ಕಿದ್ದು ಸಂತೋಷ. 5 00:00:57,308 --> 00:00:58,225 ನನಗೆ ಗೊತ್ತು. 6 00:00:58,309 --> 00:01:00,603 ಬಹಳ ಸಮಯದಿಂದ ಡಿಸೈನರ್ ಬೆಕ್ಕಿಗಾಗಿ ಹಂಬಲಿಸುತ್ತಿದ್ದೆ. 7 00:01:07,526 --> 00:01:09,278 ತಾಳ್ಮೆಯಿಂದಿರು. 8 00:01:09,361 --> 00:01:12,823 ಪತ್ರ ಖಂಡಿತ ದೊರೆಯಲಿದೆ. ಅದರ ಬಗ್ಗೆ ನಂತರ ಯೋಚಿಸು. 9 00:01:13,574 --> 00:01:14,825 ನಾನು ಆಟವಾಡುತ್ತಿಲ್ಲ, ಚಿನ್ನ. 10 00:01:15,117 --> 00:01:16,243 ಹಾಗಿದ್ದರೆ ಒಳ್ಳೆಯದು. 11 00:01:16,327 --> 00:01:17,328 ಓಹ್. 12 00:01:44,230 --> 00:01:47,107 ನಾಪತ್ತೆಯಾಗಿರುವ ಮಕ್ಕಳು ಹಾಂಕ್ ಕಾಂಗ್ 13 00:01:47,191 --> 00:01:50,402 ನಾಪತ್ತೆಯಾಗಿರುವ ಜನರು ಹಾಂಗ್ ಕಾಂಗ್ ಪೊಲೀಸ್ ಪಡೆ 14 00:01:53,739 --> 00:01:56,242 ಸಾರ್ವಜನಿಕ ಅಪೀಲುಗಳು ನಾಪತ್ತೆಯಾಗಿರುವ ಮಕ್ಕಳು 15 00:02:14,635 --> 00:02:19,598 ಮಿಡ್-ಲೆವೆಲ್ಸ್ 16 00:02:23,727 --> 00:02:24,728 ಮಕ್ಕಳೇ, ಹೋಗೋಣ! 17 00:02:25,855 --> 00:02:29,191 ಹೌದು! ಹೋಗಿ! 18 00:02:32,820 --> 00:02:34,488 ಕಮಾನ್, ಗಸ್, ಬಾ. 19 00:03:13,652 --> 00:03:15,070 ಪೊಲೀಸರು ಕಂಡುಕೊಂಡ ಫೋಟೋ 20 00:03:15,154 --> 00:03:17,448 ನೋಡುತ್ತಾ ಇರುತ್ತೇನೆ, ಅದು ಅರ್ಥವಾಗುತ್ತಿಲ್ಲ. 21 00:03:17,531 --> 00:03:20,451 ಕ್ರಿಸ್ಟೋಫರ್ ಫೋನಿನಲ್ಲಿ ಗಸ್ ಫೋಟೋ ಯಾಕೆ ಇತ್ತು? 22 00:03:20,534 --> 00:03:22,202 ಅದು ನಿನಗೆ ವಿಚಿತ್ರ ಅನಿಸುತ್ತಿಲ್ಲವೇ? 23 00:03:22,286 --> 00:03:24,997 ನಿನ್ನ ಪ್ರೀತಿಯ ನೆರೆಮನೆಯಾತ ನನ್ನ ಮಗನ ಫೋಟೋ ಹೊಂದಿರುವುದು? 24 00:03:25,581 --> 00:03:27,875 ಆ ಫೋಟೋ ತಗೊಂಡಾಗ ನಾನು ಅವನ ಜೊತೆ ಇರಲಿಲ್ಲ 25 00:03:27,958 --> 00:03:30,419 ಮತ್ತು ಎಸ್ಸಿ ಕೂಡ ಅವನ ಜೊತೆಗಿರಲಿಲ್ಲ ಎಂದಿದ್ದಾಳೆ. 26 00:03:30,502 --> 00:03:31,712 ಅದರ ಅರ್ಥ 27 00:03:31,795 --> 00:03:33,422 ಕ್ರಿಸ್ಟೋಫರನಿಗೂ ಇದಕ್ಕೂ... 28 00:03:33,505 --> 00:03:34,381 ಆ ಸಾಧ್ಯತೆಯಿದೆ. 29 00:03:34,465 --> 00:03:35,633 ನಾನು ಹೇಳುವುದು ಅಷ್ಟೇ. 30 00:03:35,716 --> 00:03:36,759 ಆ ಸಾಧ್ಯತೆಯಿದೆ. 31 00:03:36,842 --> 00:03:38,469 ಅದನ್ನು ತನಿಖೆ ನಡೆಸಬೇಕಿದೆ. 32 00:03:38,552 --> 00:03:41,138 ಉತ್ತರಗಳು ಸಿಗದೇ ಇರುವುದು ಎಷ್ಟು ಕಷ್ಟ ನನಗೆ ಗೊತ್ತು, 33 00:03:41,221 --> 00:03:42,681 ನೀನು ಇದನ್ನೇ ಮಾಡುತ್ತಾ ಇರಲಾಗದು. 34 00:03:42,765 --> 00:03:45,184 ಏನು ಮಾಡುತ್ತಿರಲು ಸಾಧ್ಯವಿಲ್ಲ? ನನ್ನ ಮಗನನ್ನು ಹುಡುಕುವುದೇ? 35 00:03:45,267 --> 00:03:46,894 ಯಾರನ್ನಾದರೂ ಶಂಕಿತ ಎಂದು ತಿಳಿಯುವುದು. 36 00:03:46,977 --> 00:03:48,020 ಪರಿಣಾಮಗಳು ಉಂಟಾಗುತ್ತವೆ... 37 00:03:48,103 --> 00:03:49,063 ಅದೊಂದು ಸುಳಿವು. 38 00:03:49,146 --> 00:03:50,731 ಅದನ್ನೇಕೆ ನೀನು ಗಂಭೀರವಾಗಿ ತಗೊಳ್ಳುತ್ತಿಲ್ಲ? 39 00:03:50,814 --> 00:03:53,067 ಪ್ರತಿಯೊಂದು ವಿವರ ಮುಖ್ಯ. 40 00:03:53,150 --> 00:03:55,653 ಡಿಟೆಕ್ಟಿವ್ ಚಾಂಗ್ ಇದನ್ನೇ ಯಾವಾಗಲೂ ಹೇಳುತ್ತಾರೆ. 41 00:03:55,736 --> 00:03:57,279 ಈಗ ಇದು ಮುಖ್ಯವಲ್ಲವೇ? 42 00:03:57,363 --> 00:04:00,282 ಆ ವ್ಯಕ್ತಿ ರಹಸ್ಯವಾಗಿ ನನ್ನ ಮಗನ ಫೋಟೋ ತೆಗೆಯುತ್ತಿದ್ದ. 43 00:04:00,366 --> 00:04:01,951 ಅದು ಏನೂ ಅಲ್ಲವಾಗಲು ಹೇಗೆ ಸಾಧ್ಯ? 44 00:04:02,117 --> 00:04:03,410 ಅವನು ಒಂದು ಫೋಟೋ ತೆಗೆದುಕೊಂಡ. 45 00:04:03,494 --> 00:04:05,037 ಅವರಿಗೆ ಬೇರೇನೂ ಸಿಗಲಿಲ್ಲ. 46 00:04:05,120 --> 00:04:06,538 ಅವನನ್ನೇಕೆ ನೀನು ಸಮರ್ಥಿಸುತ್ತಿದ್ದೀಯಾ? 47 00:04:06,622 --> 00:04:08,332 ನಿನಗೆ ಅವನು ಎಷ್ಟು ಚೆನ್ನಾಗಿ ಗೊತ್ತು? 48 00:04:08,415 --> 00:04:10,918 ಅವನ ಗಿಡಗಳಿಗೆ ನೀರುಣಿಸಿದೆ ನಾಯಿಯನ್ನು ವಾಕಿಂಗಿಗೆ ಕರೆದೊಯ್ಯುತ್ತೇನೆ. 49 00:04:11,001 --> 00:04:12,878 ಹಾಗಿದ್ದರೆ ನಿನಗೆ ಅವನ ಬಗ್ಗೆ ತಿಳಿದಿಲ್ಲ. 50 00:04:12,962 --> 00:04:14,296 ಇದನ್ನು ಈಗ ಮಾಡಲು ನನ್ನಿಂದಾಗದು. 51 00:04:14,380 --> 00:04:16,048 ಏನು ಗೊತ್ತೇ? ನಾನು ಹೇಳುವುದು ಇಷ್ಟೇ ನನಗೆ... 52 00:04:16,131 --> 00:04:17,841 ಕ್ಷಮಿಸು, ಮಾರ್ಗರೆಟ್. ನಾನು ಹೋಗಬೇಕಿದೆ. 53 00:04:23,097 --> 00:04:24,348 ಪೂರಿ, ಏನು ಮಾಡುತ್ತಿರುವೆ? 54 00:04:24,682 --> 00:04:25,683 ಏನಿಲ್ಲ, ಮ್ಯಾ'ಮ್. 55 00:04:25,766 --> 00:04:26,809 ಧೂಳು ತೆಗೆಯುತ್ತಿದ್ದೇನೆ. 56 00:04:26,892 --> 00:04:28,686 ಎಲ್ಲಾ ಕಡೆ ಬಹಳಷ್ಟು ಧೂಳಿದೆ. 57 00:04:38,988 --> 00:04:41,824 ಸಭೆಗೆ ನನಗೆ ತಡವಾಗುತ್ತಿದೆ. ಅಲ್ಲಿಗೆ ಬೇಗ ತಲುಪಿಸಬಲ್ಲೆಯಾ? 58 00:04:41,907 --> 00:04:43,117 -ಆಯಿತು, ಮ್ಯಾ'ಮ್. -ಧನ್ಯವಾದ. 59 00:05:07,141 --> 00:05:08,058 ಅವುಗಳನ್ನು ಪರಿಶೀಲಿಸು. 60 00:05:08,308 --> 00:05:09,143 ಧನ್ಯವಾದ. 61 00:05:10,144 --> 00:05:11,186 ನಿಮ್ಮ ಲಾಂಡ್ರಿ, ಸರ್. 62 00:05:11,270 --> 00:05:13,605 ಆಯಿತು, ಅದನ್ನು ಮೇಲೆ ಕೊಠಡಿಗೆ ಕೊಂಡುಹೋಗುವಿರಲ್ಲ? ಧನ್ಯವಾದ. 63 00:05:13,689 --> 00:05:14,815 ಹೇ, ಸ್ಯಾಮ್, ಹೇಗಿರುವೆ? 64 00:05:42,593 --> 00:05:45,888 ಈ ಜ್ವಾಲಾಮುಖಿಯನ್ನು ಅಲ್ಲಿಟ್ಟು ಮೇಜನ್ನು ಡಿನ್ನರಿಗೆ ಸಿದ್ಧಪಡಿಸುವೆ. 65 00:05:45,971 --> 00:05:47,973 ಲಾವಾಗೆ ಏನು ಮಾಡುವುದು? ಕಾರ್ನ್ ಸಿರಪ್ ಇಲ್ಲ. 66 00:05:48,057 --> 00:05:49,933 ಅಮ್ಮನಿಗೆ ಹೇಳಿದೆ. ಬರುವಾಗ ತರುತ್ತಾರೆ. 67 00:05:50,017 --> 00:05:52,186 ಬೇಕಿದ್ದರೆ ನೂರು ಡಾಲರ್ ಬೆಟ್, ಆಕೆ ಮರೆತುಬಿಡುತ್ತಾರೆ. 68 00:05:52,269 --> 00:05:54,229 -ಹಾಂಗ್ ಕಾಂಗ್ ಡಾಲರ್ ಅಥವಾ ಯುಎಸ್? -ಯುಎಸ್. 69 00:05:54,313 --> 00:05:55,981 ನಿನ್ನ ಬಳಿ ನೂರು ಯುಎಸ್ ಡಾಲರ್ ಇಲ್ಲ. 70 00:05:56,065 --> 00:05:57,483 -ಹೌದು, ಇದೆ. -ಇಲ್ಲ. 71 00:05:57,566 --> 00:05:59,902 ಹೇ, ಎಸ್ಸಿಗೆ ಮೇಜು ಸಿದ್ಧಪಡಿಸಲು ಸಹಾಯ ಮಾಡೋಣ. 72 00:05:59,985 --> 00:06:02,154 ಇಬ್ಬರೂ. ಫೋನ್ ಕೆಳಗಿಡು, ಡೈಸಿ. 73 00:06:02,237 --> 00:06:03,572 -ಆದರೆ, ಅಪ್ಪಾ-- -ಬನ್ನಿ, ಬನ್ನಿ. 74 00:06:03,655 --> 00:06:04,907 ಹೋಗೋಣ. ಸಹಾಯ ಮಾಡಿ. 75 00:06:06,200 --> 00:06:07,034 ಬಾ, ಫಿಲಿಪ್. 76 00:06:07,659 --> 00:06:08,869 ನೀನು ಕೈ ತೊಳೆಯುವುದು ಒಳ್ಳೆಯದು. 77 00:06:18,337 --> 00:06:20,005 ಹೌದು... 78 00:06:21,090 --> 00:06:22,091 ನಿನಗೇನು ಬೇಕು? 79 00:06:22,883 --> 00:06:25,469 -ಕೊನೆಗೂ ನೀನು... -ಅದು ಕ್ಯಾಂಟೊನೀಸ್ ಖಾದ್ಯ. 80 00:06:25,552 --> 00:06:27,054 ಸರಿ, ಸರಿ. ಬೇಗ ತಿನ್ನೋಣ. 81 00:06:27,846 --> 00:06:30,390 ಬೇಗ, ಬೇಗ. ಬೇಗ ತಿಂದು ಹೋಗೋಣ... 82 00:06:30,474 --> 00:06:31,892 ಕೈ ಆಚೆ ಇಡು. 83 00:06:31,975 --> 00:06:34,061 ಓಹ್, ನೀವೆಲ್ಲರೂ... 84 00:06:34,144 --> 00:06:35,521 ನಿಲ್ಲು, ನನ್ನ ಫೋನ್ ಮೊದಲು ತಿನ್ನಲಿ. 85 00:06:35,604 --> 00:06:37,773 ಫೋಟೋ ತೆಗೆಯಲು ಏನಿದೆ? ಅದು ಯಾವತ್ತೂ ಹೀಗೆಯೇ ಇರುವುದು. 86 00:06:37,856 --> 00:06:40,943 ಬಾ, ನಾವು ಹಾಂಕಾಂಗಿಗೆ ಬರುವುದೇ ಅಪರೂಪ. ನೆನಪಿಗಾಗಿ ಫೋಟೋ ತೆಗೆಯೋಣ. 87 00:06:41,026 --> 00:06:42,528 ದಿ ಮೂಡ್ ಫಾರ್ ಲವ್ ಇಲ್ಲಿ ಆಗಿತ್ತೇ? 88 00:06:42,611 --> 00:06:44,113 ಇಲ್ಲ, ಅದು ಗೋಲ್ಡ್ ಫಿಂಚ್. 89 00:06:44,196 --> 00:06:46,365 -ನಾಳೆ ನಾವು ಅಲ್ಲಿಗೆ ಹೋಗುತ್ತೇವೆ. -ನನಗೆ ಆ ಸಿನೆಮಾ ಇಷ್ಟ. 90 00:06:46,448 --> 00:06:49,118 ಸರಿ ತಾನೇ? ಕ್ರಿಸ್ಟೋಫರ್ ಡಾಯ್ಲ್ ಮೇಧಾವಿ. 91 00:06:49,201 --> 00:06:50,619 ಏನು? ಅವರು ನಿರ್ದೇಶಕರೇ? 92 00:06:50,702 --> 00:06:52,871 ಇಲ್ಲ. ವೊಂಗ್ ಕರ್-ವಾಯ್ ನಿರ್ದೇಶಕರು. 93 00:06:52,955 --> 00:06:55,249 ಅಲ್ಲವೇ? ಫ್ರಿಂಜ್ ಕಟ್ ಮಾಡುವ ಬಗ್ಗೆ ಚಿಂತಿಸುತ್ತಿರುವೆ. 94 00:06:55,916 --> 00:06:57,000 ಮತ್ತೆ ಕತ್ತರಿಸುವೆಯಾ? 95 00:06:57,084 --> 00:06:58,836 ಪ್ರತಿ ಬಾರಿ ನೀನು ವಿಷಾದಿಸುವೆ. 96 00:06:59,294 --> 00:07:01,797 ಹೌದು... ಮತ್ತೆ ಅದನ್ನು ಗುಂಗುರು ಮಾಡಬೇಕೆಂದು ಅಂದುಕೊಂಡಿರುವೆ. 97 00:07:01,880 --> 00:07:04,383 ನಿಖರವಾಗಿ. ಪ್ರತಿ ಬಾರಿಯೂ. ಆಗಾಗ ಅಲ್ಲ. 98 00:07:04,466 --> 00:07:05,843 ನೀನೇನು...? 99 00:07:05,926 --> 00:07:08,637 ನಿಖರವಾಗಿದೆ. ಅಲ್ಲವೇ? ಹಾದು ಹೋಗಬೇಕು. 100 00:07:08,720 --> 00:07:12,099 ಛೀ ಹುಡುಗ. ನೀನು ಅಭ್ಯಸಿಸಲೇ ಇಲ್ಲ. 101 00:07:12,182 --> 00:07:13,684 ಎಷ್ಟು ಗಂಟೆಗೆ ಮನೆಗೆ ಹೋಗುವೆ? 102 00:07:13,767 --> 00:07:15,394 ಒಂಬತ್ತು. ನಿನಗೆ ಗೊತ್ತು ರಾತ್ರಿ 9 ಗಂಟೆಗೆ. 103 00:07:15,477 --> 00:07:16,562 -ಎಂಟೂವರೆ. -ಒಂಬತ್ತು. 104 00:07:16,645 --> 00:07:17,521 -ಎಂಟೂವರೆ. -ಒಂಬತ್ತು. 105 00:07:17,604 --> 00:07:19,398 -ಎಂಟೂವರೆ. -ನೀನು ಕಿರಿಕಿರಿ ಮನುಷ್ಯ. ಒಂಬತ್ತು. 106 00:07:19,857 --> 00:07:20,816 -ಎಂಟೂವರೆ. -ಒಂಬತ್ತು. 107 00:07:20,899 --> 00:07:22,025 -ಎಂಟೂವರೆ -ಹತ್ತು. 108 00:07:24,319 --> 00:07:29,074 ತ್ಸೂಯಿನ್ ವಾನ್ ಲೈನ್ ಕ್ವುನ್ ಟೊಂಗ್ ಲೈನ್ 109 00:07:35,372 --> 00:07:41,336 ಯೌ ಮಾ ತೀಯ್ 110 00:08:41,772 --> 00:08:43,273 ನೀನೂ ಸಹ ಡೆಲಿ ವೇಯಲ್ಲಿದ್ದೀಯಾ? 111 00:08:44,775 --> 00:08:46,568 ನಾನು ಕೊರಿಯನ್. 112 00:08:49,905 --> 00:08:51,323 ನಿನ್ನನ್ನು ನೋಡಿದ್ದೆ. 113 00:08:51,907 --> 00:08:52,908 ರೆಸ್ಟಾರೆಂಟಿನಲ್ಲಿ. 114 00:08:56,495 --> 00:08:58,205 ನಾನು ನಿಜವಾಗಿ ಕೊರಿಯನ್-ಅಮೆರಿಕನ್. 115 00:08:58,288 --> 00:08:59,873 ನೀನೇಕೆ ಹಾಗೆ ಹೇಳಲಿಲ್ಲ? 116 00:09:00,499 --> 00:09:01,583 ನಾನು ಹೇಳಿದ್ದು, 117 00:09:02,209 --> 00:09:03,877 ನಿನ್ನನ್ನು ಮೀ ಡೌ ನಲ್ಲಿ ನೋಡಿದೆ ಎಂದು. 118 00:09:04,628 --> 00:09:06,046 ಆ ಮೂಲೆಯಲ್ಲಿರುವ ಸ್ಥಳ. 119 00:09:08,465 --> 00:09:10,092 ಯಾರೂ ನನ್ನ ನೋಡಿಲ್ಲ ಅಂದುಕೊಂಡಿದ್ದೆ. 120 00:09:10,175 --> 00:09:12,052 ಏಕೆ? ನೀನು ಅಗೋಚರ ಅಂದುಕೊಂಡೆಯಾ? 121 00:09:12,719 --> 00:09:13,720 ಹಾಗೆಯೇ. 122 00:09:15,514 --> 00:09:17,140 ನನಗೆ ಹಾರುವ ಆಸೆ. 123 00:09:18,016 --> 00:09:19,059 ಏನು? 124 00:09:19,142 --> 00:09:22,604 ಎಲ್ಲಾ ಸೂಪರ್ ಪವರ್ಗಳಲ್ಲಿ ಗೋಚರತೆಗಿಂತ ಹಾರುವುದು ಉತ್ತಮ. 125 00:09:26,984 --> 00:09:28,277 ನನಗೆ ಶ್ರೀಮಂತಳಾಗಬೇಕು ಅಷ್ಟೇ. 126 00:09:28,986 --> 00:09:31,154 ಶ್ರೀಮಂತಳಾಗುವುದು ಸೂಪರ್ ಪವರ್ ಅಲ್ಲ. 127 00:09:31,780 --> 00:09:33,448 ಅದನ್ನು ಎಲ್ಲಾ ಬಡವರಿಗೆ ಹೇಳು. 128 00:09:38,620 --> 00:09:39,621 ನಾನು ಚಾರ್ಲಿ. 129 00:09:40,289 --> 00:09:41,290 ಮರ್ಸಿ. 130 00:09:41,581 --> 00:09:43,750 -ನಿನ್ನ ಭೇಟಿಯಾಗಿದ್ದು ಖುಷಿಯಾಯಿತು. -ನನಗೂ ಖುಷಿ. 131 00:10:05,814 --> 00:10:08,525 ತರಗತಿಯಲ್ಲಿ, ಶಿಕ್ಷಕರು ಹತ್ತು ಲೋಹಗಳನ್ನು ಹೆಸರಿಸಲು ಹೇಳಿದರು. 132 00:10:08,608 --> 00:10:09,609 -ಹತ್ತು ಲೋಹಗಳು? -ಹೌದು. 133 00:10:09,693 --> 00:10:11,695 -ಹೌದು. -ಅಲುಮಿನಿಯಂ. 134 00:10:11,778 --> 00:10:14,614 -ಟೈಟಾನಿಯಂ... -ಹೇ. 135 00:10:14,698 --> 00:10:16,283 -ಹೇ. -ನೀನು ಅದಾಗಲೇ ಪ್ರಾರಂಭಿಸಿದೆ. 136 00:10:16,366 --> 00:10:18,368 ತುಂಬಾ ಟ್ರಾಫಿಕ್ ಇತ್ತು. 137 00:10:18,452 --> 00:10:20,078 ಆಕೆ ಕಾರ್ನ್ ಸಿರಪ್ ತಂದಿಲ್ಲ. 138 00:10:20,162 --> 00:10:21,330 ನಾನು ಹೇಳಿದ್ದೆ. 139 00:10:21,413 --> 00:10:22,414 ಹೇ. 140 00:10:28,795 --> 00:10:29,796 ಶಾಲೆ ಹೇಗಿತ್ತು? 141 00:10:30,422 --> 00:10:31,423 ಚೆನ್ನಾಗಿತ್ತು. 142 00:10:35,635 --> 00:10:36,720 ಇದು ಚೆನ್ನಾಗಿ ಕಾಣಿಸ್ತಿದೆ. 143 00:11:02,704 --> 00:11:05,916 ಅಂತರರಾಷ್ಟ್ರೀಯ ಬ್ಯಾಪ್ಟಿಸ್ಟ್ ಸಮಿತಿ ಎಲ್ಲರಿಗೂ ಸ್ವಾಗತ 144 00:12:02,222 --> 00:12:03,598 ನೀವು ಡೇವಿಡ್ ಸ್ಟಾರ್ ತಲುಪಿದಿರಿ. 145 00:12:03,682 --> 00:12:05,642 ಸಂದೇಶ ಇರಿಸಿ ನಾನು ಮತ್ತೆ ಕರೆ ಮಾಡುವೆ. 146 00:12:07,227 --> 00:12:08,228 ಹೇ, ಡೇವಿಡ್. 147 00:12:10,647 --> 00:12:14,109 ನೀನು ತಳಮಳಗೊಂಡಿರುವೆ, ಆದರೆ ನಾವು ಮಾತನಾಡಬಹುದೇ? 148 00:12:16,778 --> 00:12:17,988 ನೀನೆಲ್ಲಿರುವೆ ನಂಗೊತ್ತಿಲ್ಲ, 149 00:12:19,030 --> 00:12:20,031 ಏನ್ಮಾಡ್ತಿರುವೆ ಗೊತ್ತಿಲ್ಲ. 150 00:12:21,825 --> 00:12:25,245 ನಾನು ಕರೆ ಮಾಡಿದ್ದು ಅದಕ್ಕಲ್ಲ. ನನಗೆ ತಿಳೀಬೇಕಿತ್ತು, ನೀನು... 151 00:12:26,204 --> 00:12:28,331 ಇಂದು ರಾತ್ರಿ ಡಿನ್ನರಿಗೆ ಬರುವೆಯಾ ಎಂದು. 152 00:12:31,501 --> 00:12:33,462 ನೀನು ಬಂದರೆ ನಂಗೆ ನಿಜವಾಗಿಯೂ ಖುಷಿಯಾಗಲಿದೆ. 153 00:12:34,838 --> 00:12:38,049 ರಿಚರ್ಡ್ ನನ್ನು ಒಬ್ಬಳೇ ನಿಭಾಯಿಸುವುದು ನನಗೆ ಸಾಧ್ಯವಿಲ್ಲವೆಂದು ನಿಂಗೊತ್ತು. 154 00:12:40,886 --> 00:12:42,095 ಹೇಗಿದ್ದರೂ... 155 00:12:44,598 --> 00:12:45,599 ಕೇವಲ-- 156 00:12:45,682 --> 00:12:47,684 ನೀನು ಕೇವಲ ಕರೆ ಮಾಡಿ ನನಗೆ ತಿಳಿಸಿದರೆ ಸಾಕು. 157 00:12:55,233 --> 00:12:56,485 ನೀನು ಈಗ ಇಲ್ಲಿಯೇ ಇರುವುದೇ? 158 00:12:57,486 --> 00:12:59,112 ಮೂರು ವಾರಗಳಾಗಿರಬಹುದೇ? 159 00:12:59,696 --> 00:13:00,906 ಬಟ್ಟೆ ಹೇಗೆ ಒಗೀತೀಯಾ? 160 00:13:01,698 --> 00:13:03,366 ಅದರ ಬಗ್ಗೆ ನಾವು ಮಾತನಾಡದಿರಬಹುದೇ? 161 00:13:05,619 --> 00:13:07,996 ಓಹ್. ನೀನಿಲ್ಲೇ ಇರುವೆ, ಅಲ್ಲವೇ? 162 00:13:09,498 --> 00:13:12,542 ಮಿ. ಪ್ರೆಸಿಡೆಂಟ್, ನೀವೆಲ್ಲಿದ್ದೀರೆಂದು ನಿಮ್ಮ ಹೆಂಡತಿ ಅಂದುಕೊಂಡಿರುವರು? 163 00:13:13,293 --> 00:13:14,294 "ಹೆಂಡತಿ" ಎಂದು ಹೇಳಬಾರದೇ? 164 00:13:14,377 --> 00:13:16,338 ಹೆಂಗಸೇ, ನನ್ನ ಒಬ್ಬಂಟಿಯಾಗಿ ಬಿಡು, ದಯವಿಟ್ಟು. 165 00:13:17,172 --> 00:13:19,424 -ಆಕೆ ಕೆಟ್ಟದಾಗಿ ನಡೆದುಕೊಂಡಳೇ? -ಅದನ್ನು ನಿಲ್ಲಿಸು. 166 00:13:19,508 --> 00:13:21,718 ನಿನ್ನ ಭಾವನೆಗಳನ್ನು ನೋಯಿಸಿ ನೀ ತ್ಯಜಿಸುವಂತೆ ಮಾಡಿದಳೇ? 167 00:13:21,801 --> 00:13:23,345 ನೀನೇಕೆ ಇಷ್ಟು ಸೂಕ್ಷ್ಮ, ಮಿ-- 168 00:13:23,428 --> 00:13:24,721 ದೇವರೇ, ನಿಲ್ಲಿಸೆಂದು ಹೇಳಿದೆ! 169 00:13:24,846 --> 00:13:25,680 ಛೀ! 170 00:13:30,644 --> 00:13:31,853 ನಾನು ಆಟವಾಡುತ್ತಿದ್ದೆ ಅಷ್ಟೇ. 171 00:13:34,689 --> 00:13:35,899 ನಂಗೊತ್ತು. ಕ್ಷಮಿಸು, ನಾನು... 172 00:13:39,986 --> 00:13:41,780 ಅದು ಕ್ಲಿಷ್ಟಕರ. ಸರಿಯಾ? 173 00:13:44,241 --> 00:13:45,575 ಆಕೆ ನಿನಗೆ ಮೋಸ ಮಾಡಿದಳೇ? 174 00:13:51,248 --> 00:13:52,541 ಇಲ್ಲ. ಆಕೆ... 175 00:13:58,755 --> 00:13:59,756 ಆಕೆ ನಿಲ್ಲಿಸಿದಳು. 176 00:14:03,468 --> 00:14:04,469 ಏನು? 177 00:14:06,179 --> 00:14:08,598 ಹೆಚ್ಚಿನವರಿಗೆ ಅದು ಪ್ರಾಯಶಃ ತಿಳಿಯದು, ಆದರೆ... 178 00:14:09,683 --> 00:14:11,685 ನನಗೆ ಅದರಿಂದ ವಾಪಸ್ ಬರಲಾಗುತ್ತಿಲ್ಲ. 179 00:14:12,936 --> 00:14:15,605 ಅದೊಂದು ಕ್ಷಣ. ಬಹುಶಃ ಎರಡು ಸೆಕೆಂಡ್. ಬಹುತೇಕ ಏನೂ ಅಲ್ಲ, ಆದರೆ... 180 00:14:17,482 --> 00:14:19,568 ಆ ಬಾಲಕ ನಾಪತ್ತೆಯಾದ ರಾತ್ರಿ 181 00:14:21,069 --> 00:14:22,487 ನಾನು ಎಲ್ಲಿದೆ ಎಂದು ಪೊಲೀಸರಿಂದ 182 00:14:22,571 --> 00:14:25,115 ನನ್ನ ಪತ್ನಿಯನ್ನು ಪ್ರಶ್ನಿಸಲು ಪಟ್ಟಾಗ, 183 00:14:25,198 --> 00:14:28,034 ನನ್ನನ್ನು ಸಮರ್ಥಿಸಲು ಆಕೆಗೆ ಅರೆ ಕ್ಷಣ ಕೂಡ ಬೇಕಿಲ್ಲ ಎಂದು ಅನಿಸಬಹುದು, 184 00:14:29,369 --> 00:14:32,080 ಶಾಮೀಲಾತಿ ಸಾಧ್ಯತೆಯನ್ನು ಸಹ ಆಕೆ ಪರಿಗಣಿಸಳು ಎಂದು ಅನಿಸಬಹುದು. 185 00:14:35,333 --> 00:14:37,877 ಈಗ, ಪ್ರತಿ ಬಾರಿ ಆಕೆಯನ್ನು ನೋಡಿದಾಗ, ಅದೇ ನನಗೆ ಕಾಣಿಸುತ್ತದೆ. 186 00:14:37,961 --> 00:14:38,878 ಆಕೆಯ ಚಂಚಲತೆ. 187 00:14:39,921 --> 00:14:44,968 ಮಗು ಅಪಹರಣ ಸಾಮರ್ಥ್ಯ ಹೊಂದಿದವನೆಂದು ಆಕೆ ನನ್ನನ್ನು ಪರಿಗಣಿಸುವಳೆಂಬುದಕ್ಕೆ ಸಾಕ್ಷ್ಯ. 188 00:14:50,432 --> 00:14:52,434 ಇದು ಅಸಂಬದ್ಧ, ಅಲ್ಲವೇ? 189 00:14:54,394 --> 00:14:57,397 ಗಸ್ ಕುರಿತು ನನ್ನ ಶಾಮೀಲಾತಿ ಬಗ್ಗೆ ಯಾರಾದರೂ ಏಕೆ ಯೋಚಿಸಬಹುದು? 190 00:14:57,480 --> 00:15:00,734 ಅವನಿಗೆ ನಾನೇನು ಮಾಡಿದೆ ಎಂದು ನಿಂಗೆ ಅನಿಸ್ತದೆ? ನಾನು... ನಾನು ಅವನನ್ನು ಅಡಗಿಸಿದೆನೇ? 191 00:15:00,817 --> 00:15:02,986 ಎಲ್ಲಿ? ನನ್ನ ಜಾಕೆಟಿನಲ್ಲಾ? 192 00:15:03,069 --> 00:15:04,070 ನನ್ನ ಕಾರಿನಲ್ಲಾ? 193 00:15:04,154 --> 00:15:07,365 ಬಹುಶಃ ನನ್ನ ಕಚೇರಿಯಲ್ಲಿ ಅಡಗಿಸಿರಬೇಕು ಹಿಲರಿಗೆ ಅವನು ಸಿಗದ ಹಾಗೆ. 194 00:15:08,950 --> 00:15:11,077 "ನೀನೆಲ್ಲಿದ್ದೆ, ಡೇವಿಡ್? ನೀನೇನು ಮಾಡಿದೆ?" 195 00:15:12,954 --> 00:15:14,956 ಬಹುಶಃ ಅವನು ನನ್ನ ಸೂಟ್ಕೇಸಿನಲ್ಲಿದ್ದಾನೆ. 196 00:15:15,040 --> 00:15:16,499 ಗಸ್, ನೀನು ಇಲ್ಲಿರುವೆಯಾ? 197 00:15:16,916 --> 00:15:18,710 ಓಹ್, ಇಲ್ಲ? ಅಲ್ಲಿಲ್ಲವೇ? 198 00:15:18,793 --> 00:15:20,670 ನಂಗೊತ್ತು! ಬಹುಶಃ ಅವನು ಕಪಾಟಿನಲ್ಲಿದ್ದಾನೆ. 199 00:15:21,046 --> 00:15:22,005 ಗಸ್? 200 00:15:22,088 --> 00:15:24,674 ಹೊರಗೆ ಬಾ, ಎಲ್ಲಿದ್ದರೂ. ಗಸ್ಸಿ! 201 00:15:26,051 --> 00:15:27,010 ನಂಗೊತ್ತು! 202 00:15:27,594 --> 00:15:28,845 ಬಹುಶಃ ಟಾಯ್ಲೆಟಿನಲ್ಲಿದ್ದಾನೆ. 203 00:15:28,928 --> 00:15:29,763 ಗಸ್? 204 00:15:29,846 --> 00:15:31,514 ಓಹ್, ಇಲ್ಲ, ಮೂರ್ಖ ಗಸ್. 205 00:15:31,598 --> 00:15:32,557 ಹುಡುಕಲಾಗುತ್ತಿಲ್ಲ. 206 00:15:32,724 --> 00:15:34,225 ಅವನೆಲ್ಲಿ ಹೋದನೆಂದು ತಿಳಿದಿಲ್ಲ. 207 00:15:34,309 --> 00:15:35,727 ಗಸ್ಸಿ, ಅಲ್ಲಿರುವೆಯಾ? 208 00:15:36,853 --> 00:15:38,104 ಗಸ್, ಎಲ್ಲಿರುವೆ? 209 00:15:38,188 --> 00:15:39,939 ಎಲ್ಲಿಯೂ ನೀನು ಕಾಣಿಸುತ್ತಿಲ್ಲ. 210 00:15:40,023 --> 00:15:42,525 ಬನ್ನಿ, ಅವನೊಂದಿಗೆ ನಾನೇನು ಮಾಡಿದೆನೆಂದು ತಿಳಿದಿಲ್ಲ. 211 00:15:42,609 --> 00:15:43,818 ಗಸ್ ದೊರಕುತ್ತಿಲ್ಲ. 212 00:15:44,402 --> 00:15:45,737 ಅವನೆಲ್ಲಿಯೂ ಕಾಣಿಸುತ್ತಿಲ್ಲ. 213 00:15:46,655 --> 00:15:49,616 ಅವನು ಎಲ್ಲಿಯೂ ಕಾಣಿಸುತ್ತಿಲ್ಲ. ನಾನು... 214 00:15:59,417 --> 00:16:00,877 ಅವನು ಮಂಚದ ಕೆಳಗಿರಬೇಕು. 215 00:16:06,424 --> 00:16:08,009 ಇಲ್ಲ, ಅವನು ಅಲ್ಲಿಲ್ಲ. 216 00:16:10,095 --> 00:16:11,805 ಶೀಟುಗಳ ಅಡಿಯೂ ಅವನಿಲ್ಲ. 217 00:16:11,888 --> 00:16:12,889 ಗಸ್! 218 00:16:13,682 --> 00:16:15,558 -ಗಸ್! ಎಲ್ಲಿ ಹೋದ? -ಎಲ್ಲಿರುವನೆಂದು ಗೊತ್ತು. 219 00:16:15,642 --> 00:16:17,352 -ಅಡಿಯಲ್ಲಿದ್ದಾನೆ. -ಅವನು ಕಾಣಿಸುತ್ತಿಲ್ಲ. 220 00:16:17,435 --> 00:16:18,269 -ಹೊರಗೆ ಬಾ, ಗಸ್. -ಗಸ್? 221 00:16:18,436 --> 00:16:20,105 -ಅವನು ಕಾಣಿಸುತ್ತಿಲ್ಲ. -ಅಡಿಯಲ್ಲಿರುವೆಯಾ? 222 00:16:20,188 --> 00:16:21,147 ಗಸ್? 223 00:16:21,231 --> 00:16:22,607 -ಅವನು ಅಲ್ಲಿದ್ದಾನೆಯೇ, ಬನ್ನಿ? -ಗಸ್? 224 00:16:22,691 --> 00:16:24,359 -ಇಲ್ಲ, ಅವನು ಕಾಣಿಸುತ್ತಿಲ್ಲ. -ಗಸ್-ಗಸ್! 225 00:16:24,442 --> 00:16:26,111 -ಗಸ್, ಎಲ್ಲಿಗೆ ಹೋದೆ-- -ಎಲ್ಲಿರುವೆ? 226 00:16:26,194 --> 00:16:27,529 ಬಾ, ಗಸ್. 227 00:16:27,612 --> 00:16:28,863 -ಗಸ್! -ಹೊರಗೆ ಬಾ, ಪ್ಲೀಸ್. 228 00:16:28,947 --> 00:16:31,032 ಗಸ್, ಆಟ ಆಡಬೇಡ. 229 00:17:28,715 --> 00:17:32,469 ಕ್ಲಾರ್ಕ್ ಎಲ್ಲಿರುವೆ? 230 00:17:37,390 --> 00:17:39,809 ನನ್ನ ಕರೆಗಳು ಬಂದವೇ? ಚೆನ್ನಾಗಿರುವೆ ತಾನೇ? ಎಲ್ಲಿರುವೆ? 231 00:17:45,315 --> 00:17:49,819 ಸ್ಟೋರಿನಲ್ಲಿ 232 00:17:49,903 --> 00:17:54,073 ಓಹ್ ಒಳ್ಳೆಯದಾಯಿತು ಫಿಲಿಪ್ನ ಕಾರ್ನ್ ಸಿರಪ್ ಮರೆಯಬೇಡ 233 00:18:20,892 --> 00:18:22,435 ನೀನು ನನ್ನ ಮಾತು ಆಲಿಸುತ್ತಿಲ್ಲ. 234 00:18:22,519 --> 00:18:25,396 ಅವನು ಕೆಳಗೆ ವಾಸಿಸುತ್ತಿದ್ದ ಆದರೆ ನಮ್ಮೊಂದಿಗೆ ಒಂದು ಮಾತೂ ಹೇಳಿಲ್ಲ? 235 00:18:25,480 --> 00:18:26,940 ಒಂದು ಮಾತು ಸಹ ಇಲ್ಲ. 236 00:18:27,023 --> 00:18:28,233 ಅದು ವಿಚಿತ್ರ ಅನಿಸ್ತಿಲ್ಲವೇ? 237 00:18:28,316 --> 00:18:31,986 ಡಿಟೆಕ್ಟಿವ್ ಆರಂಭದಿಂದಲೇ ಹೇಳಿದ್ದರು ಅದು ಯಾವತ್ತೂ 238 00:18:32,070 --> 00:18:35,240 ನಮಗೆ ತಿಳಿದವರೇ ಆಗಿರಬಹುದು, ಅಥವಾ ಗಸ್ ಗೆ ತಿಳಿದವರು. 239 00:18:35,323 --> 00:18:37,450 ಅವರಿಗೆ ಅನಿಸಿರಬೇಕು ಫೋಟೋ ತೋರಿಸುವುದು 240 00:18:37,534 --> 00:18:39,160 ಮುಖ್ಯವೆಂದು, ಆದರೆ 241 00:18:39,244 --> 00:18:41,454 ಈ ವ್ಯಕ್ತಿಯನ್ನು ತನಿಖೆ ಮಾಡುವುದು ಮುಖ್ಯ ಎಂದು ಅವರಿಗನಿಸಿಲ್ಲ. 242 00:18:41,538 --> 00:18:42,372 ಏಕೆ? 243 00:18:42,455 --> 00:18:43,414 ಏಕೆ? 244 00:18:44,457 --> 00:18:45,542 ನಿಲ್ಲು. 245 00:18:45,667 --> 00:18:47,210 ಎಕ್ಸ್ಕ್ಯೂಸ್ ಮಿ. 246 00:18:48,336 --> 00:18:49,712 ಅಂದರೆ... 247 00:18:49,796 --> 00:18:51,172 ಫೋಟೋ ನೋಡು. 248 00:18:51,256 --> 00:18:52,924 ನೀನು ಅದನ್ನು ಸೂಕ್ಷ್ಮವಾಗಿ ಗಮನಿಸುವೆಯಾ? 249 00:18:53,758 --> 00:18:56,594 ಕಾರ್ನ್ ಸಿರಪ್ ಹುಡುಕಲು ಸಹಾಯ ಮಾಡುವಿರಾ? 250 00:18:57,428 --> 00:18:58,555 ಇಂಗ್ಲಿಷ್ ಗೊತ್ತಿಲ್ಲ. 251 00:18:58,638 --> 00:19:00,223 ಕಾರ್ನ್ ಸಿರಪ್ ಇಲ್ಲ. 252 00:19:00,723 --> 00:19:02,559 ಕಾರ್ನ್ ಸಿರಪ್. ಸ್ವೀಟನರ್? 253 00:19:03,351 --> 00:19:05,728 ನನಗೆ ನಿಜವಾಗಿಯೂ ತಿಳಿದಿಲ್ಲ. ನಾನು ಇಲ್ಲಿನ ಉದ್ಯೋಗಿಯಲ್ಲ. 254 00:19:06,104 --> 00:19:08,439 ಕಾರ್ನ್ ಸಿರಪ್ ಹುಡುಕಲು ಸಹಾಯ ಮಾಡಿ. 255 00:19:08,523 --> 00:19:09,941 ಕಾರ್ನ್ ಸಿರಪ್. 256 00:19:10,733 --> 00:19:11,985 ಏನರ್ಥ, ನಾನೆಲ್ಲಿರುವೆ? 257 00:19:12,068 --> 00:19:14,946 ನಾನು ಸ್ಟೋರಿನಲ್ಲಿದ್ದೇನೆ, ಫಿಲಿಪ್ನ ಜ್ವಾಲಾಮುಖಿ ಪ್ರಯೋಗಕ್ಕೆ 258 00:19:15,029 --> 00:19:16,865 ಕಾರ್ನ್ ಸಿರಪ್ ಹುಡುಕುತ್ತಿದ್ದೇನೆ, 259 00:19:16,948 --> 00:19:19,993 ಇಲ್ಲಿ ಹಾಂಗ್ ಕಾಂಗಿನಲ್ಲಿ ಯಾರಿಗೂ ಕಾರ್ನ್ ಸಿರಪ್ ಏನೆಂದು ತಿಳಿದಿಲ್ಲ. 260 00:19:20,076 --> 00:19:21,327 ನಾನೀಗಾಗಲೇ ಇಲ್ಲಿ ಹುಡುಕಿದೆ. 261 00:19:21,411 --> 00:19:22,245 ಇಲ್ಲಿ ಹುಡುಕಿದೆ. 262 00:19:22,328 --> 00:19:23,162 ಅದು ಇಲ್ಲಿಲ್ಲ. 263 00:19:24,289 --> 00:19:26,583 ಈ ಸ್ಟೋರ್ ಸಿಬ್ಬಂದಿ ಸಹಾಯ ಮಾಡುತ್ತಿಲ್ಲ. 264 00:19:27,250 --> 00:19:30,837 ಗಸ್ ತೋಳಿನಲ್ಲಿ ಒಂದು ಕಲೆ ಇತ್ತು, ನೆನಪಿದೆಯೇ? 265 00:19:30,920 --> 00:19:32,380 ಥೈಲ್ಯಾಂಡಿನಲ್ಲಿ ಬೀಚಿನಲ್ಲಿ ಬಿದ್ದಿದ್ದ, 266 00:19:32,463 --> 00:19:35,258 ಪೊಲೀಸರು ಗುರುತಿನ ಚಿಹ್ನೆ ಕೇಳಿದಾಗ 267 00:19:35,341 --> 00:19:37,510 ನಾವು ಅವರಿಗೆ ಹೇಳಿಲ್ಲ, ಏಕೆ? 268 00:19:37,594 --> 00:19:39,178 ಏಕೆಂದರೆ ನಮಗೆ ಮರೆತುಹೋಗಿತ್ತು. 269 00:19:39,262 --> 00:19:40,471 ನಾವು ಮರೆತಿದ್ದೆವು! 270 00:19:40,555 --> 00:19:41,681 ನಮ್ಮ ಇತರ ಮಕ್ಕಳ ಬಗ್ಗೆ ಏನು? 271 00:19:41,764 --> 00:19:44,309 ಅವರ ಗುರುತಿನ ಚಿಹ್ನೆಗಳನ್ನೂ ಮರೆತುಬಿಡುವೆವೇ ನಾವು? 272 00:19:44,392 --> 00:19:46,436 ಅಂದರೆ, ಈ ರೀತಿ ಅವರು ತಪ್ಪಿಸಿಕೊಳ್ಳುತ್ತಾರೆ. 273 00:19:46,519 --> 00:19:47,604 ಇದು-- 274 00:19:48,229 --> 00:19:49,063 ಹೌದು. 275 00:19:49,606 --> 00:19:51,858 ಕಾರ್ನ್ ಸಿರಪ್. ಧನ್ಯವಾದ, ಧನ್ಯವಾದ. 276 00:19:52,692 --> 00:19:53,526 ನನಗದು ಸಿಕ್ಕಿತು. 277 00:19:53,610 --> 00:19:55,278 ನನಗೆ ಸಿಕ್ಕಿತು. ಫಿಲಿಪ್ ಖುಷಿ ಪಡುವ. 278 00:19:55,820 --> 00:19:59,866 ನಾನೇನು ಹೇಳುವುದೆಂದರೆ, ಅದು ನಮ್ಮ ಕಣ್ಣೆದುರಿಗಿದ್ದರೂ 279 00:19:59,949 --> 00:20:03,244 ನಾವು ವಿವರಗಳಿಗೆ ಗಮನ ನೀಡಬೇಕು-- 280 00:20:03,328 --> 00:20:04,579 ಹೇ. ನೀನು ಮುಂದೆ ಹೋಗು. 281 00:20:04,662 --> 00:20:08,082 ಆ ಬಳಿ ಹೆಂಗಸು. ಆಕೆಗೆ ಹುಚ್ಚು. ನನ್ನನ್ನು ಹಿಡಿದುಕೋ. 282 00:20:08,708 --> 00:20:10,126 ನಿನ್ನನ್ನೇಕೆ ಹಿಡಿದುಕೊಳ್ಳಬೇಕು? 283 00:20:10,710 --> 00:20:13,338 ಆಕೆ... ಛೇ! 284 00:20:13,421 --> 00:20:17,634 ಆಕೆ ಇನ್ನೂ ದುರುಗುಟ್ಟಿ ನೋಡುತ್ತಿದ್ದಾಳೆ. ಬೇಗ, ಹಣ ಪಾವತಿಸು ಮತ್ತು ಹೊರಡು. 285 00:20:37,320 --> 00:20:38,947 ಪರಮಾತ್ಮ ಮತ್ತು ಅಜರಾಮರ ದೇವರೇ, 286 00:20:39,906 --> 00:20:44,744 ನಾವು ಅವನ ಕಷ್ಟಗಳ ಹಾದಿಯಲ್ಲಿ ನಡೆಯಲು ಸಹಕರಿಸಿ ದಯೆ ತೋರಿ, 287 00:20:45,703 --> 00:20:48,164 ಮತ್ತು ಅವನ ಪುನರುಜ್ಜೀವನವನ್ನು ಹಂಚಿಕೊಳ್ಳುವಂತೆ ಮಾಡು. 288 00:20:48,706 --> 00:20:49,540 ಆಮೆನ್. 289 00:20:51,292 --> 00:20:52,752 ಧನ್ಯವಾದ, ಬಹಳ ಧನ್ಯವಾದ. 290 00:20:52,835 --> 00:20:53,836 ಧನ್ಯವಾದ. 291 00:20:53,920 --> 00:20:55,171 ಮಕ್ಕಳು ಹೇಗಿದ್ದಾರೆ? 292 00:20:55,254 --> 00:20:57,048 ತುಂಬಾ ಚೆನ್ನಾಗಿದ್ದಾರೆ. 293 00:20:58,341 --> 00:20:59,467 ಒಳ್ಳೆಯದು. 294 00:20:59,550 --> 00:21:01,010 ಮತ್ತೆ ನಿನ್ನನ್ನು ನೋಡಿ ಖುಷಿಯಾಯಿತು. 295 00:21:01,928 --> 00:21:03,262 ಪುನರ್ವಸತಿ ಚೌನ್ಸೆ 296 00:21:04,013 --> 00:21:05,014 ದೇವರು ಆಶೀರ್ವದಿಸಲಿ. 297 00:21:07,225 --> 00:21:08,226 ಆರಂಭಿಸೋಣವೇ? 298 00:21:08,309 --> 00:21:09,310 ಖಂಡಿತ. 299 00:21:19,696 --> 00:21:21,864 ನಾನು ಯಾವತ್ತೂ ಧನಾತ್ಮಕತೆಯ ಮನುಷ್ಯ. 300 00:21:26,577 --> 00:21:28,579 ನೋಡಿ, ಸನ್ನಿವೇಶ ಎಷ್ಟೇ ಕೆಟ್ಟದ್ದಾಗಿರಲಿ, 301 00:21:28,663 --> 00:21:31,082 ಆಶಾವಾದವನ್ನು ಕಾಣಲು ಯಾವತ್ತೂ ಹಾದಿ ಹುಡುಕಬಲ್ಲೆ. 302 00:21:31,916 --> 00:21:33,543 ಆದರೆ ಇದು ಬೇರೆ. 303 00:21:40,675 --> 00:21:42,301 ನನಗೆ ಒಂದಿನಿತೂ ಭರವಸೆ ಕಾಣಿಸ್ತಿಲ್ಲ... 304 00:21:44,012 --> 00:21:45,013 ಮತ್ತು ನಾನು-- 305 00:21:47,473 --> 00:21:48,808 ನಿಜವಾಗಿಯೂ ಪ್ರಯತ್ನಿಸುತ್ತಿರುವೆ. 306 00:21:50,351 --> 00:21:51,185 ನನ್ನ ಕುಟುಂಬಕ್ಕಾಗಿ. 307 00:21:52,729 --> 00:21:53,604 ನನ್ನ ಮಕ್ಕಳಿಗಾಗಿ. 308 00:21:57,150 --> 00:21:58,526 ನೀನು ಪ್ರಾರ್ಥಿಸುವೆಯಾ, ಕ್ಲಾರ್ಕ್? 309 00:22:01,154 --> 00:22:04,490 ಅಂದರೆ, ಯಾವುದೇ ಧಾರ್ಮಿಕ ಸಂಸ್ಥೆಯ ಹೊರಗೆ. 310 00:22:04,574 --> 00:22:05,700 ಇಲ್ಲ. 311 00:22:05,783 --> 00:22:10,204 ಆದರೆ ನಾನು ದೇವರು, ಏಸುಕ್ರಿಸ್ತ, ಅಥವಾ ಆ ರೀತಿಯ ಏನನ್ನೂ ನಂಬುವುದಿಲ್ಲ. 312 00:22:11,539 --> 00:22:12,790 ಖಂಡಿತವಾಗಿಯೂ ಈಗಲ್ಲ. 313 00:22:13,583 --> 00:22:16,461 ಅಂದರೆ, ಅರ್ಥವಿಲ್ಲ. 314 00:22:18,546 --> 00:22:20,548 ನಮ್ಮ ಕಷ್ಟ ನೋಡಿದಾಗ, ಹಾಗಾಗಲು ಸಾಧ್ಯವಿಲ್ಲ. 315 00:22:28,347 --> 00:22:29,807 ನನಗನಿಸಿದಾಗಲೆಲ್ಲಾ... 316 00:22:31,476 --> 00:22:32,977 ನನಗೆ ದೇವರ ಇರುವಿಕೆ ಮೂಡಿಸುವುದಿಲ್ಲ... 317 00:22:35,855 --> 00:22:37,482 ಅವನ ಆಟ ಅರ್ಥವಾಗುತ್ತಿಲ್ಲ... 318 00:22:38,441 --> 00:22:39,984 ನಾನು ನನ್ನಲ್ಲೇ ಹೇಳಿಕೊಳ್ಳುತ್ತೇನೆ... 319 00:22:41,778 --> 00:22:43,321 ದೇವರು ಎಲ್ಲೆಡೆ ಇದ್ದರೆ... 320 00:22:52,622 --> 00:22:54,290 ಅವನು ಈ ಬಂಡೆಯಲ್ಲೂ ಇದ್ದಾನೆ. 321 00:22:57,126 --> 00:22:58,544 ಅದನ್ನು ನಾನು ಎತ್ತಿಕೊಂಡಾಗ, 322 00:22:59,962 --> 00:23:02,507 ಅವನಲ್ಲಿಯೂ ಆ ಭಾವನೆ ಮೂಡುತ್ತದೆ. 323 00:23:07,053 --> 00:23:10,556 ಈ ಕಲ್ಲಿಗೆ ನೀನು ಯಾವುದೇ ಅರ್ಥ ಬೇಕಾದರೂ ನೀಡಬಹುದು. 324 00:23:11,974 --> 00:23:12,850 ಅಥವಾ ನೀಡದೇ ಇರಬಹುದು. 325 00:23:13,434 --> 00:23:15,937 ಹಾಗಿದ್ದಲ್ಲಿ, ಇದು ಕೇವಲ ಕಲ್ಲು. 326 00:23:19,273 --> 00:23:20,274 ಹೇಗಿದ್ದರೂ... 327 00:23:24,195 --> 00:23:25,238 ಈಗ ಇದು ನಿನ್ನದು. 328 00:23:51,013 --> 00:23:52,723 ಸಂದೇಶಗಳು ಡೇವಿಡ್ ಎಲ್ಲಿರುವೆ? 329 00:23:55,685 --> 00:23:57,145 ನೀನು ಎಲ್ಲಿರುವೆ? 330 00:23:57,228 --> 00:23:59,772 ಇಂದು ಬೆಳಿಗ್ಗೆ ಅಷ್ಟು ಜೋರಾಗಿ ಸ್ಖಲಿಸಿ ನನ್ನ ಕಾಲುಗಳು ದುರ್ಬಲವಾಗಿವೆ 331 00:23:59,856 --> 00:24:01,858 ಇನ್ನೂ ಚೇತರಿಸುತ್ತಿದ್ದೇನೆ 332 00:24:01,941 --> 00:24:03,276 ಹೂವಿನ ಮಾರ್ಕೆಟ್ 333 00:24:10,741 --> 00:24:16,747 ನೀನು ಡಿನ್ನರಿಗೆ ಬರುವುದಿಲ್ಲ ಅಂದುಕೊಂಡಿರುವೆ. 334 00:24:17,331 --> 00:24:18,875 ತಲುಪಿಸಲಾಯಿತು 335 00:24:47,278 --> 00:24:48,529 ನಾನು ಇವುಗಳನ್ನು ತೆಗೆದುಕೊಳ್ಳುವೆ. 336 00:24:50,823 --> 00:24:51,824 ನಿಮ್ಮ ದನಿ ಕೇಳಿಸ್ತಿಲ್ಲ! 337 00:24:53,034 --> 00:24:55,453 ನಾಲ್ಕು ನೂರಾ ಐವತ್ತು. ಸರಿ ತಾನೇ? 338 00:24:55,536 --> 00:24:56,537 ಸರಿ. 339 00:25:15,598 --> 00:25:16,807 ಹಲೋ. 340 00:25:16,891 --> 00:25:17,975 ಶ್ರೀಮತಿ ಸ್ಟಾರ್? 341 00:25:18,059 --> 00:25:19,977 ಓಹ್, ಸಿಕೆ. 342 00:25:20,061 --> 00:25:21,312 ಮನೆಗೆ ಸ್ವಾಗತ, ಮ್ಯಾʼಮ್. 343 00:25:21,395 --> 00:25:23,397 ನಿನ್ನನ್ನು ನೋಡುವುದು ಯಾವತ್ತೂ ಖುಷಿಯ ವಿಚಾರ. 344 00:25:23,481 --> 00:25:24,565 ಅವುಗಳನ್ನು ಕೊಡಿ. 345 00:25:24,649 --> 00:25:25,691 -ಧನ್ಯವಾದ. -ಧನ್ಯವಾದ. 346 00:25:25,775 --> 00:25:26,901 ಪೂರಿ ಎಲ್ಲಿ? 347 00:25:27,360 --> 00:25:28,194 ಪೂರಿ! 348 00:25:35,952 --> 00:25:37,578 ಮ್ಯಾ'ಮ್, ಇಂದು ಬೇಗ ಮನೆಗೆ ಬಂದಿರಿ. 349 00:25:48,589 --> 00:25:50,299 ಇದು ಡೇವಿಡ್ನ ಲಾಂಡ್ರಿಯೇ? 350 00:25:50,383 --> 00:25:51,592 ಹೌದು, ಮ್ಯಾ'ಮ್. 351 00:25:51,676 --> 00:25:53,177 ಡೇವಿಡ್ ಮನೆಗೆ ಬಂದಿದ್ದನೇ? 352 00:25:53,261 --> 00:25:54,262 ಇಲ್ಲ, ಮ್ಯಾ'ಮ್. 353 00:25:55,638 --> 00:25:57,723 ಮಿ. ಡೇವಿಡ್ ಅವರು ಸ್ಯಾಮ್ ಗೆ ಕರೆ ಮಾಡಿದ್ದರು. 354 00:25:58,182 --> 00:26:01,060 ಸ್ಯಾಮ್ ಬಟ್ಟೆಗಳನ್ನು ತರಲು ನನ್ನನ್ನು ಹೋಟೆಲಿಗೆ ಕರೆದುಕೊಂಡು ಹೋದರು. 355 00:26:02,228 --> 00:26:03,437 ನಿಮಗೆ ಹೇಳಬಾರದೆಂದು ಹೇಳಿದರು. 356 00:26:12,655 --> 00:26:14,073 ಅವುಗಳನ್ನು ಎತ್ತೋ ಧೈರ್ಯ ಮಾಡಬೇಡ. 357 00:26:16,575 --> 00:26:17,910 ತಲೆ ಕೆಳಗೆ ಹಾಕು. 358 00:26:18,786 --> 00:26:19,620 ಸರಿ. 359 00:26:20,579 --> 00:26:21,664 ಮುಂದುವರಿಸೋಣ. 360 00:26:22,039 --> 00:26:24,041 ನಿನಗೆ ಆ ಕಲೆ ಇತ್ತೆಂದು ನನಗೆ ತಿಳಿದಿರಲಿಲ್ಲ. 361 00:26:26,002 --> 00:26:27,336 ತಿರುಗು. 362 00:26:35,303 --> 00:26:37,596 ಆ ಅಪಘಾತ ಯಾವಾಗ ನಡೆಯಿತೆಂದು ಗೊತ್ತೇ? 363 00:26:37,722 --> 00:26:40,057 ಇದು ತುಂಬಾ ಮುಖ್ಯ. 364 00:26:58,784 --> 00:27:00,202 ನೀನು ಹೇಗೆ ಕೊರಿಯನ್ ಮಾತನಾಡುವೆ? 365 00:27:01,537 --> 00:27:02,872 ಕೊರಿಯನ್ ಡ್ರಾಮಾಗಳು. 366 00:27:04,081 --> 00:27:05,541 ನಿನಗೆ ಏಕೆ ಗೊತ್ತಿಲ್ಲ? 367 00:27:06,208 --> 00:27:07,460 ಸ್ವಲ್ಪ ಗೊತ್ತು. 368 00:27:07,543 --> 00:27:08,544 ಸ್ಟೇಟ್ಸಿನಲ್ಲಿ ಬೆಳೆದೆ. 369 00:27:08,627 --> 00:27:12,298 ನನ್ನ ಹೆತ್ತವರು ಮಾತನಾಡುತ್ತಾರೆ. ಇಂಗ್ಲಿಷಿನಲ್ಲಿ ಉತ್ತರಿಸುವೆ, ಅವರಿಗೆ ಕಿರಿಕಿರಿ ಮಾಡಲು. 370 00:27:12,798 --> 00:27:15,801 ನನ್ನಮ್ಮನಿಂದ ನನಗೆ ದೊರಕುವುದು 'ಬೋಗಿ ಒಪ್ಸೋ, ಬೋಗಿ ಒಪ್ಸೋ' ಮಾತ್ರ. 371 00:27:16,802 --> 00:27:17,803 ಅದರ ಅರ್ಥವೇನು? 372 00:27:18,888 --> 00:27:21,098 ಅಂದರೆ "ಅದೃಷ್ಟಹೀನೆ." 373 00:27:22,266 --> 00:27:25,353 ನನ್ನಮ್ಮ, ಆಂಟಿಯರು ನಾನೆಷ್ಟು ನತದೃಷ್ಟೆ ಎಂದು ಹೇಳಲು ಖುಷಿಪಡುತ್ತಾರೆ. 374 00:27:25,436 --> 00:27:26,687 ಅದು ನನ್ನ ಮುಖದ ಕಾರಣ. 375 00:27:27,563 --> 00:27:29,065 ನಿನ್ನ ಮುಖದಲ್ಲೇನು ತಪ್ಪಿದೆ? 376 00:27:29,148 --> 00:27:32,735 ನನ್ನ ಕೆನ್ನೆಯ ಎಲುಬುಗಳು ಮೊನಚಾಗಿವೆ ಮತ್ತು ಗಲ್ಲ ಕೂಡ ಚೂಪಾಗಿದೆ. 377 00:27:33,486 --> 00:27:35,696 -ಎಲ್ಲಾ ಒಳ್ಳೆಯದನ್ನು ತೆಗೆದುಹಾಕುತ್ತದೆ. -ಬೇರೆ ದಾರಿಯಿಲ್ಲ. 378 00:27:37,573 --> 00:27:38,741 ನಾನು ಹದಿಹರೆಯದವಳಾಗಿದ್ದಾಗ, 379 00:27:38,824 --> 00:27:42,536 ನನ್ನಮ್ಮ ನನಗೆ ಹೇಳದೆಯೇ ಭವಿಷ್ಯ ಹೇಳುವವರನ್ನು ನ್ಯೂಯಾರ್ಕಿನಲ್ಲಿ ಭೇಟಿಯಾಗಿದ್ದರು. 380 00:27:42,912 --> 00:27:45,331 ಈ ಪುಟ್ಟ ಕೆಂಪು ಪುಸ್ತಕ ಆಕೆಯ ಒಳಉಡುಪು ಡ್ರಾಯರಿನಲ್ಲಿ ಸಿಕ್ಕಿತು. 381 00:27:46,040 --> 00:27:48,459 ಅದು ಕೊರಿಯನ್ ಮತ್ತು ಚೀನೀ ಭಾಷೆಯಲ್ಲಿತ್ತು, ನನಗೆ ಓದಲಾಗಲಿಲ್ಲ. 382 00:27:48,542 --> 00:27:52,088 ರಸ್ತೆಯಲ್ಲಿದ್ದ ಈ ಕೊರಿಯನ್ ಅಜ್ಜನ ಬಳಿ ಅದರ ಅರ್ಥ ಕೇಳಬೇಕಾಯಿತು. 383 00:27:52,963 --> 00:27:56,425 "ನೀನು ಕುರುಡು ಕುದುರೆಯನ್ನು ಪರ್ವತದತ್ತ ಓಡಿಸುತ್ತಿರುವೆ" ಎಂದು ಅವರು ಹೇಳಿದರು. 384 00:27:56,509 --> 00:27:58,677 ಹಾಗಿದ್ದರೆ, ಹೌದು, ನಾನು ಶಾಪಗ್ರಸ್ತೆ. 385 00:28:00,054 --> 00:28:01,847 ಶಾಪಗ್ರಸ್ತೆಯಾಗಲು ತುಂಬಾ ಚೆಲುವೆ ಆಗಿರುವೆ. 386 00:28:08,604 --> 00:28:10,815 ನ್ಯೂಯಾರ್ಕ್ ನಗರಕ್ಕೆ ಹೋಗಬೇಕೆಂದು ಯಾವತ್ತೂ ಬಯಸಿದ್ದೆ. 387 00:28:11,148 --> 00:28:13,150 ಸೆಂಟ್ರಲ್ ಪರ್ಕಿಗೆ ಯಾವತ್ತಾದರೂ ಹೋಗಿರುವೆಯಾ? 388 00:28:13,692 --> 00:28:15,778 ಹೌದು, ಎಲ್ಲರೂ ಸೆಂಟ್ರಲ್ ಪಾರ್ಕಿಗೆ ಹೋಗುತ್ತಾರೆ. 389 00:28:15,861 --> 00:28:17,947 ಇಲ್ಲ, ಸೆಂಟ್ರಲ್ ಪರ್ಕ್. 390 00:28:18,030 --> 00:28:20,074 ಫ್ರೆಂಡ್ಸ್ ಶೋದ ಕೆಫೆ. 391 00:28:21,450 --> 00:28:24,036 ಅದನ್ನು ಸೌಂಡ್ ವೇದಿಕೆಯಲ್ಲಿ ಬುರ್ಬ್ಯಾಂಕಿನಲ್ಲಿ ಚಿತ್ರೀಕರಿಸಿರಬೇಕು. 392 00:28:26,163 --> 00:28:27,706 ಹಾಗಿದ್ದರೆ, ಅದು ನಿಜವಲ್ಲವೇ? 393 00:28:27,790 --> 00:28:29,458 ಹಾಲಿವುಡ್ಡಿನ ಹೆಚ್ಚಿನವು ನಿಜವಲ್ಲ. 394 00:28:33,754 --> 00:28:35,965 ಅದು ಉತ್ತಮ ಕಲ್ಪನೆ. 395 00:28:36,674 --> 00:28:41,554 ಅಷ್ಟೊಂದು ದೊಡ್ಡ ಅಪಾರ್ಟ್ಮೆಂಟಿನಲ್ಲಿ, ದೊಡ್ಡ ನಗರದಲ್ಲಿ, ಸ್ನೇಹಿತರೊಂದಿಗೆ ಇರುವುದು. 396 00:28:41,637 --> 00:28:43,472 ಅದು ಇಲ್ಲಿ ನಮ್ಮ ಕೈಗೆಟುಕದು. 397 00:28:44,432 --> 00:28:45,724 ನೀನೆಲ್ಲಿ ವಾಸಿಸುತ್ತಿರುವೆ? 398 00:28:45,891 --> 00:28:46,934 ನನ್ನ ಕುಟುಂಬದೊಂದಿಗೆ. 399 00:28:47,017 --> 00:28:48,477 ಹೆಚ್ಚಿನವರು ಹಾಗೆಯೇ ಮಾಡುತ್ತಾರೆ. 400 00:28:48,561 --> 00:28:52,857 ನನಗದು ಇಷ್ಟ, ಆದರೆ ನನ್ನದೇ ಸ್ಥಳ ಪಡೆಯಲು ಸಾಧ್ಯವಿದ್ದರೆ ನನಗೆ ಸಂತೋಷ, 401 00:28:52,940 --> 00:28:54,942 ಸ್ವಾತಂತ್ರ್ಯವನ್ನು ಅನುಭವಿಸಲು. 402 00:29:04,160 --> 00:29:06,454 ನನ್ನ ಸ್ನೇಹಿತೆ ಬ್ಯಾಂಡಿನಲ್ಲಿದ್ದಾಳೆ... 403 00:29:08,330 --> 00:29:10,541 ಇಂದು ರಾತ್ರಿ ಆಕೆಯ ಕಾರ್ಯಕ್ರಮವಿದೆ. 404 00:29:12,918 --> 00:29:14,795 ಇಲ್ಲಿಂದ ಐದು ನಿಮಿಷದ ಹಾದಿ. 405 00:29:16,922 --> 00:29:18,340 ಅದು ಕೇವಲ ಐದು ನಿಮಿಷಗಳಾಗಿದ್ದರೆ... 406 00:29:21,802 --> 00:29:22,720 ಯಾವ ಬ್ಯಾಂಡ್? 407 00:29:22,803 --> 00:29:23,637 ಚೆನ್ನಾಗಿದೆಯೇ? 408 00:29:23,721 --> 00:29:26,015 ತುಂಬಾ ಚೆನ್ನಾಗಿದೆ! 409 00:29:26,098 --> 00:29:27,433 ಹಾಂಗ್ ಕಾಂಗಿನಲ್ಲಿ ಅತ್ಯುತ್ತಮ. 410 00:29:29,351 --> 00:29:31,979 ಅವರು ಹಾಂಗ್ ಕಾಂಗಿನಲ್ಲಿ ಅತ್ಯುತ್ತಮರಾಗಿದ್ದರೆ, ನಾನು ಹೋಗಬೇಕು. 411 00:29:32,062 --> 00:29:33,063 ಹೌದು. 412 00:29:33,481 --> 00:29:34,482 -ಅದೇ... -ಹೌದು. 413 00:30:04,220 --> 00:30:06,013 ಹಲೋ! 414 00:30:06,722 --> 00:30:07,765 -ಹಲೋ. -ಹೇ ಹೇ! 415 00:30:07,848 --> 00:30:09,433 -ಹಾಯ್! -ನೋಡು ನಾವು ಯಾರನ್ನು ಕಂಡುಕೊಂಡೆವು 416 00:30:09,600 --> 00:30:11,185 -ನಿನ್ನ ಬಾಗಿಲ ಹೊರಗೆ. -ನನಗದು ಇಷ್ಟವಾಯಿತು. 417 00:30:11,268 --> 00:30:12,603 ಓಹ್. ನಿನ್ನನ್ನು ನೋಡು. 418 00:30:12,686 --> 00:30:14,271 -ಚೆನ್ನಾಗಿದ್ದೇನೆ. -ನೀ ಸುಂದರವಾಗಿರುವೆ. 419 00:30:14,355 --> 00:30:16,315 -ತಡವಾಗಿದ್ದಕ್ಕೆ ಕ್ಷಮಿಸಿ. -ನಿಮಗೆ ವೈನ್ ತಂದೆ! 420 00:30:16,398 --> 00:30:18,901 ಇಲ್ಲ. ಚೆನ್ನಾಗಿದೆ. ಬಹಳಷ್ಟು, ಧನ್ಯವಾದ. 421 00:30:18,984 --> 00:30:20,444 ಡೇವಿಡ್ ಎಲ್ಲಿ? 422 00:30:20,528 --> 00:30:21,612 ಓಹ್, ಸರಿ, ಕೆಟ್ಟ ಸುದ್ದಿ. 423 00:30:21,695 --> 00:30:23,364 ಔತಣಕ್ಕಿಂತ ಮುನ್ನ ಜಿಮ್ಗೆ ಹೋಗಿದ್ದ 424 00:30:23,447 --> 00:30:24,532 -ವರ್ಕೌಟ್ ಮಾಡಲು... -ಹೌದು. 425 00:30:24,615 --> 00:30:26,534 -...ಬೆನ್ನು ನೋವು ತಂದಿದ್ದಾನೆ. -ಓಹ್, ಇಲ್ಲ. 426 00:30:26,617 --> 00:30:29,578 -ನನಗೆ ಗೊತ್ತು. ಕಾಕ್ ಟೇಲ್? -ರಿಚರ್ಡಿಗೂ ಕಳೆದ ವರ್ಷ ಹಾಗೆಯೇ ಆಗಿತ್ತು. 427 00:30:29,662 --> 00:30:32,289 -ಹೌದು, ಒಂದು ವಾರ ಮಲಗಿದ್ದೆ. -ಅದು ಬಹಳ ಕೆಟ್ಟದ್ದು. 428 00:30:32,373 --> 00:30:34,333 ನಾನು ಮಗುನ ರಿಚರ್ಡ್ ಕೈಯಲ್ಲಿ ಕೊಡ್ತಿದ್ದೆ, 429 00:30:34,416 --> 00:30:36,168 ಆಗ ಇಬ್ರುಗೂ ಎಲ್ಲೂ ಹೋಗಕ್ಕೆ ಆಗ್ತಿರ್ಲಿಲ್ಲ. 430 00:30:36,252 --> 00:30:37,461 ನನಗದು ಇಷ್ಟವಾಯಿತು. 431 00:30:37,545 --> 00:30:38,879 ನೀನೂ ನಿನ್ನ ಬೆನ್ನನ್ನ ಮುರ್ಕೊ. 432 00:30:38,963 --> 00:30:40,339 ಆಗ ನೀನೂ ಮನೇಲೆ ಇರ್ಬೋದು. 433 00:30:41,173 --> 00:30:42,967 ಅವರು ವೈದ್ಯರ ಬಳಿ ತಪಾಸಣೆಗೆ ಹೋಗಿದ್ದಾರೆ. 434 00:30:43,050 --> 00:30:44,260 ಬಾಲ್ಕನಿಯಲ್ಲಿ ಡ್ರಿಂಕ್ಸ್? 435 00:30:44,343 --> 00:30:45,719 -ನನಗೆ ಬೇಡ. -ನನಗಿಷ್ಟ. 436 00:30:45,803 --> 00:30:47,846 ಖಂಡಿತ, ಆಕೆಗೆ ಮಾಕ್ಟೇಲ್ ಕೊಡೋಣವೇ, ಪ್ಲೀಸ್? 437 00:30:48,847 --> 00:30:51,642 ನನಗೆ ಬೇಡ ಅಂದೆ! ನನ್ನನ್ನು ಒಂಟಿಯಾಗಿ ಬಿಟ್ಟುಬಿಡಿ! 438 00:30:51,725 --> 00:30:53,978 ಸಮಾಧಾನದಿಂದಿರು. ಇದು ನಿನ್ನ ಒಳ್ಳೆಯದಕ್ಕೆ. 439 00:30:54,061 --> 00:30:56,772 ಇಲ್ಲ. ನಿಲ್ಲಿಸು. ನನಗೆ ಬೇಡ! 440 00:30:56,855 --> 00:30:58,190 ನೀನೇಕೆ ಹೀಗೆ ವರ್ತಿಸುತ್ತಿರುವೆ? 441 00:30:58,274 --> 00:30:59,608 ನಿನ್ನ ರಕ್ಷಿಸಲು ಯತ್ನಿಸುತ್ತಿರುವೆ. 442 00:30:59,692 --> 00:31:00,526 ಹೇ, ಪುಟ್ಟ. 443 00:31:00,609 --> 00:31:02,069 ವಾವ್, ಅದನ್ನು ನೋಡು. 444 00:31:05,239 --> 00:31:06,240 ಏನು ನಡೆಯುತ್ತಿದೆ? 445 00:31:06,907 --> 00:31:08,367 -ಡೈಸಿ, ಡೈಸಿ! -ಏನು ನಡೆಯುತ್ತಿದೆ? 446 00:31:08,450 --> 00:31:09,410 ಹೇ, ಮಾರ್ಗರೆಟ್? 447 00:31:09,535 --> 00:31:11,412 -ನಿಲ್ಲಿಸುವೆಯಾ? ಡೈಸಿ. ಡೈಸಿ! -ಮಾರ್ಗರೆಟ್! 448 00:31:11,495 --> 00:31:13,247 ನಿನ್ನನ್ನು ಸುರಕ್ಷಿತವಾಗಿರಿಸಲು. ನಿಲ್ಲಿಸುವೆಯಾ? 449 00:31:13,372 --> 00:31:14,957 -ಅಮ್ಮಾ, ನಿಲ್ಲಿಸು! -ಡೈಸಿ, ನಾನು. 450 00:31:15,040 --> 00:31:16,750 -ಅಪ್ಪಾ, ಸಹಾಯ ಮಾಡಿ! -ಏನು ತಲೆ ಕೆಟ್ಟಿದೆಯೇ? 451 00:31:16,834 --> 00:31:18,752 ಅದನ್ನು ನಿಲ್ಲಿಸು! ಮಾರ್ಗರೆಟ್, ನಿಲ್ಲಿಸು! 452 00:31:18,836 --> 00:31:20,379 ಅವರನ್ನು ನಾನು ರಕ್ಷಿಸಬೇಕಿದೆ. 453 00:31:20,462 --> 00:31:21,422 ಯಾವುದರಿಂದ? 454 00:31:21,505 --> 00:31:22,673 ನೀನೇನು ಮಾತನಾಡುತ್ತಿರುವೆ? 455 00:31:22,756 --> 00:31:25,175 -ಮಾರ್ಗರೆಟ್! -ನಾವು ವಿವರವಾದ ದಾಖಲೆಗಳನ್ನಿಡಬೇಕಿದೆ. 456 00:31:26,010 --> 00:31:28,262 ಹೇ, ಮಗು, ಹೇ. 457 00:31:29,221 --> 00:31:30,806 ಹೇ, ಡೈಸಿ, ಏನಿಲ್ಲ. 458 00:31:31,473 --> 00:31:33,142 ಹೇ, ಏನಿಲ್ಲ. 459 00:31:33,225 --> 00:31:34,059 ಚಿಂತೆಯಿಲ್ಲ. 460 00:31:34,143 --> 00:31:35,561 -ನಿನಗೇನೂ ಆಗಿಲ್ಲ. -ಅಪ್ಪಾ... 461 00:31:38,022 --> 00:31:40,524 ನಮ್ಮ ಗುರುತಿನ ಚಿಹ್ನೆಗಳ ಫೋಟೋ ಬೇಕೆಂದು ಅಮ್ಮ ಹೇಳಿದರು. 462 00:31:50,284 --> 00:31:51,952 ನಿನ್ನ ಕಚೇರಿ ವಿಶಾಲವಾಗಿದೆ. 463 00:31:52,036 --> 00:31:54,038 ಸಾಕಷ್ಟು ಸ್ಥಳ ಇದೆ ಮಕ್ಕಳ ಬೆಡ್ ರೂಂ ಸೇರಿಸಲು. 464 00:31:54,121 --> 00:31:55,372 ನಾವು ಅದನ್ನೇ ಮಾಡಿದ್ದು. 465 00:31:55,456 --> 00:31:58,375 -ಸ್ಟಡಿ ಅನ್ನು ನರ್ಸರಿಯಾಗಿ ನವೀಕರಿಸಿದೆವು. -ಪ್ರಕೃತಿಯ ಅದ್ಭುತ ಕಾರ್ಯ 466 00:31:58,459 --> 00:32:00,377 ನಿಮಗೆ ಶಿಶ್ನ ಇಲ್ಲವೆಂದಾದರೆ. 467 00:32:01,545 --> 00:32:02,546 ರಿಚರ್ಡ್. 468 00:32:02,630 --> 00:32:04,256 ಹಿಲರಿ, ನಾನು ಕೇಳಬಾರದು... 469 00:32:04,340 --> 00:32:07,301 ನೀನೇನು ಹೇಳುವೆ ಗೊತ್ತು, ಇಲ್ಲ, ಹೇಳಬಾರದು. 470 00:32:07,384 --> 00:32:10,012 ನನಗೆ ನಿಜವಾಗಿಯೂ ಆಸಕ್ತಿಯಿದೆ ಅದಕ್ಕೆ ಕೇಳಬೇಕು... 471 00:32:10,304 --> 00:32:11,513 "ಮಕ್ಕಳು ಬೇಡ" ಅನ್ನೋದು ಆಯ್ಕೆಯೇ 472 00:32:11,597 --> 00:32:13,974 ಅಥವಾ ಬೇರೆ ಏನಾದರೂನಾ ಅಂತ ನಾವು ಹೇಳುವುದು ಅಸಾಧ್ಯ-- 473 00:32:14,058 --> 00:32:16,894 ಬೇರೇನೂ ಹೇಳದೇ ಇದ್ದರೆ ನೀನು ಅದನ್ನು ಆಯ್ಕೆ ಎಂದು ಪರಿಗಣಿಸಬೇಕು. 474 00:32:16,977 --> 00:32:18,979 ಮಕ್ಕಳ ಬಗ್ಗೆ ಕೇಳುವುದರಲ್ಲಿ ತಪ್ಪೇನಿದೆ? 475 00:32:19,063 --> 00:32:21,398 ಅದು ಪಠ್ಯೇತರ ಆಸಕ್ತಿಯಂತೆ. 476 00:32:21,482 --> 00:32:24,234 ಯಾರಾದರೂ ಟೆನಿಸ್ ಆಡಿದ್ದಾರೆಯೇ ಎಂದು ಕೇಳುವುದೂ ತಪ್ಪಾಗಬಹುದು, ಅಥವಾ... 477 00:32:24,318 --> 00:32:25,527 ಅಥವಾ ಆರ್ಜಿ ಆಗಿದೆಯೇ ಎಂದು. 478 00:32:26,403 --> 00:32:28,280 ನಾನು ಅವಳಿಗೆ ಗಂಭೀರ ಪ್ರಶ್ನೆ ಕೇಳುತ್ತಿದ್ದೇನೆ! 479 00:32:28,364 --> 00:32:29,782 ನಿಮಗೆ ತಿಳಿಯಬೇಕಿದ್ದರೆ... 480 00:32:31,116 --> 00:32:32,910 ನಾ ಟೆನ್ನಿಸ್ ಆಡಿಲ್ಲ,ನನಗೆ ಆರ್ಜಿ ಸಿಕ್ಕಿಲ್ಲ. 481 00:32:33,369 --> 00:32:36,246 -ಯಾವಾಗಲಾದರೂ ಪ್ರಯತ್ನಿಸಬೇಕು. -ಮಂಗಳವಾರ ಸಮಯ ಮಾಡಿಕೊಳ್ಳುವೆ. 482 00:32:36,372 --> 00:32:38,123 ನಿನ್ನನ್ನು ಎಲ್ಲಿಯೂ ಕರೆದೊಯ್ಯಲಾಗದು. 483 00:32:38,540 --> 00:32:40,209 ಮಿಸ್ ಮಾರ್ಗರೆಟ್ ಬಂದಿದ್ದಾರೆ. 484 00:32:40,292 --> 00:32:42,044 -ನಿಮ್ಮ ಜೊತೆ ಮಾತನಾಡಬೇಕಂತೆ. -ಸರಿ. 485 00:32:42,127 --> 00:32:44,088 ಹೌದು, ನಾವು ನಾಲ್ಕು ಮಂದಿ ಮಾಡಬೇಕು ಅನಿಸುತ್ತದೆ. 486 00:32:44,171 --> 00:32:45,381 -ನಾಲ್ಕು ಮಂದಿ? -ಎಕ್ಸ್ಕ್ಯೂಸ್ ಮಿ. 487 00:32:45,464 --> 00:32:46,298 ಹೌದು. 488 00:32:54,056 --> 00:32:55,766 -ಮಾರ್ಗರೆಟ್. -ಹಾಯ್. 489 00:32:56,684 --> 00:32:57,935 ಚೆನ್ನಾಗಿ ಕಾಣಿಸುತ್ತಿರುವೆ. 490 00:32:58,018 --> 00:32:59,019 ಧನ್ಯವಾದ. 491 00:32:59,103 --> 00:33:01,105 -ಡಿನ್ನರ್ ಪಾರ್ಟಿ ನಡೀತಿದೆ. -ತೊಂದರೆಗೆ ಕ್ಷಮಿಸು. 492 00:33:01,230 --> 00:33:02,231 ನಾನು, ಅದು-- 493 00:33:04,316 --> 00:33:07,403 ನೀನು ಅವನ ಗಿಡಗಳಿಗೆ ನೀರುಣಿಸುತ್ತಿದ್ದೆ, 494 00:33:07,486 --> 00:33:10,114 ಕೆಲವೊಮ್ಮೆ ಅವನ ನಾಯಿ ನೋಡಿಕೊಳ್ಳುತ್ತಿದ್ದೆ ಎಂದು ಹೇಳಿದ್ದೆ. 495 00:33:10,239 --> 00:33:11,573 ಕೀಲಿ ನಿನ್ನ ಬಳಿ ಇದೆಯೇ? 496 00:33:11,657 --> 00:33:13,075 -ಮಾರ್ಗರೆಟ್. -ನಿನ್ನ ಬಳಿ ಇದೆ, ಅಲ್ಲವೇ? 497 00:33:14,201 --> 00:33:16,578 ಸತ್ತ ವ್ಯಕ್ತಿಯ ಮನೆಗೆ ನುಗ್ಗಲು, ಅವನ ವಸ್ತುಗಳನ್ನು ನೋಡಲು 498 00:33:16,662 --> 00:33:18,163 ನಾನು ನಿನಗೆ ಸಹಾಯ ಮಾಡುವುದಿಲ್ಲ. 499 00:33:18,288 --> 00:33:19,707 ನನಗೆ ತಿಳಿಯಬೇಕಿದೆ. 500 00:33:20,499 --> 00:33:23,502 ನೀನು ನನ್ನ ಸ್ನೇಹಿತೆಯಾಗಿದ್ದರೆ ನನಗೆ ಸಹಾಯ ಮಾಡುವೆ. 501 00:33:23,711 --> 00:33:25,129 ಅದು ಸರಿಯಲ್ಲ. 502 00:33:25,796 --> 00:33:27,339 ನೀನು ಅದನ್ನೇ ಮಾಡುತ್ತಿರುವೆ. 503 00:33:27,423 --> 00:33:28,924 ನೀನು ಈ ಕಥೆಗಳನ್ನು ಮುಂದೊಡ್ಡುವೆ. 504 00:33:29,007 --> 00:33:30,300 ನೀನು ಅದನ್ನು ಡೇವಿಡ್ ಗೆ ಮಾಡಿರುವೆ. 505 00:33:30,426 --> 00:33:31,427 ಕೆಟ್ಟವನಂತೆ ಬಿಂಬಿಸಿದೆ... 506 00:33:31,510 --> 00:33:33,595 ಆ ಕುರಿತು ನಾನೀಗಾಗಲೇ ಕ್ಷಮೆಯಾಚಿಸಿದ್ದೇನೆ. 507 00:33:33,679 --> 00:33:35,431 ವಾಪಸ್ ಹೋಗಿ ಅದನ್ನು ಬದಲಾಯಿಸಲು ನನಗಾಗದು. 508 00:33:35,514 --> 00:33:38,642 ನಿನಗೆ ಅರ್ಥವಾಗಬೇಕು, ಹೇಳಬೇಕಾಗಿದ್ದನ್ನು ಪೊಲೀಸರಿಗೆ ನಾನು ಹೇಳಿದೆ-- 509 00:33:38,767 --> 00:33:40,352 ನಿನಗೆ ಅವನು ಇಷ್ಟವಿರಲಿಲ್ಲ. 510 00:33:40,436 --> 00:33:42,563 ಅವನು ನನಗೆ ಇಷ್ಟವಾದನೇ ಇಲ್ಲವೇ ಅಪ್ರಸ್ತುತ. 511 00:33:42,646 --> 00:33:44,732 ಅವನು ಬಾರಿನಲ್ಲಿ ಕುಳಿತು ಕುಡಿಯುತ್ತಿದ್ದ, ಮಾರ್ಗರೆಟ್. 512 00:33:44,815 --> 00:33:46,108 ನಿನ್ನ ಮಗನನ್ನು ಅಪಹರಿಸಿರಲಿಲ್ಲ. 513 00:33:46,233 --> 00:33:48,360 ಅವನೆಲ್ಲಿದ್ದ ಎಂಬ ಕುರಿತು ಸುಳ್ಳು ಹೇಳಿದ್ದ. 514 00:33:48,444 --> 00:33:49,945 ಅದರಿಂದ ಅವನು ಶಂಕಿತನಾದ. 515 00:33:50,028 --> 00:33:51,655 ಆ ಕುರಿತು ನಾನೇನು ಮಾಡಬೇಕೆಂದು ನೀನು ಬಯಸುವೆ? 516 00:33:51,739 --> 00:33:55,033 -ಅವನು ಹೊರಗೆ ಹೋಗಿ ಕುಡಿದರೆ ನನ್ನ ತಪ್ಪಲ್ಲ-- -ಇನ್ನು ನನಗೆ ಸಾಧ್ಯವಿಲ್ಲ. 517 00:33:55,576 --> 00:33:59,621 ತನ್ನನ್ನು ಸಮರ್ಥಿಸಲು ಅವನಿಲ್ಲಿ ಇಲ್ಲದೇ ಇರುವಾಗ, ನೀನು ಇನ್ನೊಬ್ಬ ವ್ಯಕ್ತಿಯ ಜೀವನ ಹಾಳು ಮಾಡುವಾಗ 518 00:33:59,705 --> 00:34:02,166 ನಾನು ಸುಮ್ಮನೆ ನಿಂತು ನೋಡುವುದಿಲ್ಲ. 519 00:34:02,249 --> 00:34:04,752 ಕ್ರಿಸ್ಟೋಫರ್ ಒಳ್ಳೆಯ ವ್ಯಕ್ತಿಯಾಗಿದ್ದ. 520 00:34:04,877 --> 00:34:06,545 ಹೆಚ್ಚಿನವರು ಹಾಗಿರುತ್ತಾರೆ. ಒಪ್ಪುವೆ. 521 00:34:06,628 --> 00:34:08,464 ನಾನು ಕೂಡ. ಆದರೆ ನೋಡು ಏನಾಯಿತೆಂದು. 522 00:34:10,799 --> 00:34:13,427 ಗಸ್ ಹುಡುಕುವುದು ನನಗೆ ಬೇಕಿದೆ. 523 00:34:13,552 --> 00:34:16,513 ಬೇರೆ ಯಾರ, ಯಾವುದರ ಬಗ್ಗೆಯೂ ನನಗೆ ಪರಿವೆಯಿಲ್ಲ. 524 00:34:16,597 --> 00:34:17,723 ನಿಜವಾಗಿಯೂ. 525 00:34:17,806 --> 00:34:20,017 ನನ್ನೊಳಗೆ ಯಾವುದೇ ವಾಂಛೆಯಿಲ್ಲ. 526 00:34:20,142 --> 00:34:21,602 ನಮಗೆಲ್ಲರಿಗೂ ಗಸ್ ನನ್ನು ಹುಡುಕಬೇಕಿದೆ. 527 00:34:22,978 --> 00:34:26,231 ನೋವನ್ನು ಹೋಲಿಸಲಾಗದು ಎನ್ನುವರು, ಆದರೆ ಅದು ನಿಜವಲ್ಲ. 528 00:34:26,315 --> 00:34:29,067 ನನ್ನ ನೋವು ನೀನು ಊಹಿಸಿದ್ದಕ್ಕಿಂತಲೂ ಹೆಚ್ಚು, 529 00:34:29,151 --> 00:34:32,780 ಮತ್ತು ನಿನಗೆ ನನ್ನ ಭಾವನೆ ಯಾವತ್ತೂ ಅರ್ಥವಾಗದು, 530 00:34:32,905 --> 00:34:34,948 ಏಕೆಂದರೆ ನೀನು ತಾಯಿಯಲ್ಲ. 531 00:34:59,056 --> 00:35:00,057 ಇದನ್ನು ಇಟ್ಟುಕೋ. 532 00:35:19,910 --> 00:35:21,995 ಹೇ, ಹೇ, ಹೇ, ಹೇ, ಆರಾಮವಾಗಿ. 533 00:35:22,412 --> 00:35:23,413 ಅದು ಖಾಲಿಯಾಗಿದೆ. 534 00:35:23,497 --> 00:35:24,498 ಬಿಡು. 535 00:35:25,207 --> 00:35:26,542 ಸರಿ, ಕಣ್ರೋ, ತಿನ್ನಿ. 536 00:35:29,002 --> 00:35:31,255 -ಇನ್ನೂ ಸ್ವಲ್ಪ ಸೇರಿಸಬೇಕೇ? -ನನಗೆ ಸಾಕು. 537 00:35:37,302 --> 00:35:38,846 ಎಸ್ಸಿ, ಎಸ್ಸಿ, ನಾನು ನೋಡ್ತೇನೆ. 538 00:35:38,929 --> 00:35:39,888 ಆಯಿತು, ಸರ್. 539 00:35:40,430 --> 00:35:41,431 ಅದು ಯಾರಾಗಿರಬಹುದು? 540 00:35:48,146 --> 00:35:50,023 ಹಾಯ್, ಬಂದಿದ್ದಕ್ಕಾಗಿ ಧನ್ಯವಾದ. 541 00:35:50,440 --> 00:35:51,441 ಹೇ, ಮಕ್ಳೆ. 542 00:35:51,525 --> 00:35:52,734 ನೀವು ಒಬ್ಬರನ್ನು ಭೇಟಿಯಾಗಬೇಕು. 543 00:35:52,818 --> 00:35:54,152 -ಏನು ನಡೆಯುತ್ತಿದೆ? -ಏನು? 544 00:35:56,238 --> 00:35:58,532 -ಓಹ್, ದೇವರೇ. ಆಕೆ ಯಾರು? -ವಾವ್. 545 00:35:58,615 --> 00:36:00,284 ಆತ. ಅವನ ಹೆಸರು ಚೌನ್ಸೆ. 546 00:36:00,367 --> 00:36:01,827 -ಅವನೀಗ ನಿಮ್ಮವನು. -ಏನು? 547 00:36:01,910 --> 00:36:03,954 ಕುಟುಂಬದಲ್ಲಿ ನಾಯಿಗಳಿರುವುದು ಯಾವತ್ತೂ ಒಳ್ಳೆಯದು. 548 00:36:04,079 --> 00:36:06,123 ಅವುಗಳು ನಮಗೆ ನಿಷ್ಠವಾಗಿರುತ್ತವೆ ಮತ್ತು ಕಾಯುತ್ತವೆ. 549 00:36:06,206 --> 00:36:08,959 ಅವನಿಗೆ ಏನನ್ನೂ ಕಾಯಲು ಆಗಲಿಲ್ಲ. ತುಂಬಾ ಮುದ್ದಾಗಿದ್ದಾನೆ. 550 00:36:09,918 --> 00:36:11,253 ಹಾಯ್, ಚೌನ್ಸೆ. 551 00:36:12,421 --> 00:36:14,923 -ತುಂಬಾ ಮುದ್ದಾಗಿದ್ದಾನೆ. -ಹಾಯ್, ಚೌನ್ಸೆ. 552 00:36:15,632 --> 00:36:17,259 ...ತಲ್ಲೀನತೆಯ ಡಿನ್ನರ್. 553 00:36:17,342 --> 00:36:20,554 -ಅದು ವಾರಗಟ್ಟಲೆಗೆ ಬುಕ್ ಆಗಿದೆ. ಸೋಲ್ಡ್ ಔಟ್. -ಅದು ಅದ್ಭುತ. 554 00:36:20,637 --> 00:36:22,681 -ವೈಟಿಂಗ್ ಲಿಸ್ಟ್? -ವೈಟಿಂಗ್ ಲಿಸ್ಟ್ ಇದೆ... 555 00:36:22,764 --> 00:36:23,765 -ಸ್ವಲ್ಪ ಜಾಗ ಬಿಡಿ. -ವಾವ್. 556 00:36:23,849 --> 00:36:24,725 ವಾವ್. 557 00:36:25,517 --> 00:36:26,727 -ಇದು ಮೆರಿಂಗಾ? -ಹೌದು. 558 00:36:26,810 --> 00:36:28,020 ಹೌದು. ಅದು ಬೇಕ್ಡ್ ಅಲಾಸ್ಕ. 559 00:36:28,812 --> 00:36:31,440 -ನಾನು ಇದನ್ನು ಹಿಂದೆ ತಿಂದಿಲ್ಲ. -ಕಾದು ನೋಡು. 560 00:36:31,857 --> 00:36:33,483 ಸ್ವಾದಿಷ್ಠವಾಗಿರುವಂತೆ ಕಾಣುತ್ತದೆ. 561 00:36:35,569 --> 00:36:37,112 ನನಗೆ ಕಾಯಲಾಗದು. 562 00:36:40,741 --> 00:36:43,785 -ಧನ್ಯವಾದ, ಸಿಕೆ. -ಖುಷಿಯಾಯಿತು. ಆನಂದಿಸಿ. 563 00:36:43,869 --> 00:36:45,746 -ಈ ಬಾರಿ ತುಂಬಾ ಸಾಧಿಸಿಬಿಟ್ಟೆ. -ಹೌದು. 564 00:36:45,829 --> 00:36:47,956 ಅದನ್ನು ನಾವು ಹೇಗೆ ತಿನ್ನುವುದು? 565 00:36:48,707 --> 00:36:51,418 ಇಲ್ಲ, ನಿಜವಾಗಿ, ಇದು... ಇದು ಅದ್ಭುತವಾಗಿದೆ. 566 00:36:51,501 --> 00:36:53,295 ಅಂದರೆ, ಬಹಳ ಸಮಯವಾಗಿದೆ ನಾವು-- 567 00:38:00,195 --> 00:38:01,196 ಹಾಯ್! 568 00:38:02,531 --> 00:38:04,700 ತುಂಬಾ ಸಮಯ ಕಾಣಿಸಿಲ್ಲ! 569 00:38:04,783 --> 00:38:06,201 ನೀನು ಬರುವುದಿಲ್ಲ ಅಂದುಕೊಂಡೆ. 570 00:38:06,284 --> 00:38:08,537 ನಿನ್ನ ನೆನಪಾಗುತ್ತಿದೆ! 571 00:38:09,371 --> 00:38:10,831 ಮರ್ಸಿ, ನನ್ನ ಸ್ನೇಹಿತರು. 572 00:38:10,914 --> 00:38:12,207 -ಹಾಯ್! -ಹಾಯ್! 573 00:38:12,290 --> 00:38:13,625 -ಅವಳ ಬಗ್ಗೆ ಏನು? -ಇಂಗ್ಲಿಷ್. 574 00:38:13,709 --> 00:38:15,752 ಇಂಗ್ಲಿಷ್! 575 00:38:16,420 --> 00:38:18,505 -ಡ್ರಿಂಕ್ಸ್ ಬೇಕೇ? -ಹೌದು, ಖಂಡಿತ. 576 00:38:18,588 --> 00:38:19,798 ಸರಿ, ನಾನೀಗ ಬರುವೆ. 577 00:38:20,507 --> 00:38:21,508 ಸರಿ. 578 00:38:27,222 --> 00:38:28,223 ಹೇ, ಮರ್ಸಿ. 579 00:38:29,141 --> 00:38:31,143 ಹಾಂಗ್ ಕಾಂಗಿಗೆ ಮೊದಲ ಬಾರಿ ಬಂದಿರುವೆಯಾ? 580 00:38:31,977 --> 00:38:33,687 ಒಂದೂವರೆ ವರ್ಷದಿಂದ ಇಲ್ಲಿರುವೆ. 581 00:38:33,770 --> 00:38:35,981 -ಒಂದೂವರೆ ವರ್ಷ. -ಭೇಟಿಯಾಗಲು ಖುಷಿಯಾಗಿದೆ. 582 00:38:36,523 --> 00:38:38,734 ನಾವು ಆಕೆಯ ಸಂಬಂಧದ ಬಗ್ಗೆ ಮಾತನಾಡುತ್ತಿದ್ದೆವು. 583 00:38:38,817 --> 00:38:41,486 ಅವರು ಈಗಷ್ಟೇ ಜೊತೆಯಾಗಿ ವಾಸಿಸುತ್ತಿದ್ದಾರೆ. ಚೆನ್ನಾಗಿದೆ. 584 00:38:41,570 --> 00:38:43,030 ನಿಮಗಾಗಿ ಉತ್ಸಾಹಿತನಾಗಿದ್ದೇನೆ. 585 00:38:43,113 --> 00:38:45,657 ಅವಳಿಗೆ ನಿನ್ನ ಎಲ್ಲಾ ಕೊಳಕು ರಹಸ್ಯಗಳನ್ನು ನಾವು ಹೇಳಬಹುದು! 586 00:38:47,576 --> 00:38:48,410 ಹೌದು! 587 00:39:15,270 --> 00:39:17,981 ಮರ್ಸಿ? ಮರ್ಸಿ? ಏನಾಯಿತು? 588 00:39:18,815 --> 00:39:19,816 ಮರ್ಸಿ! 589 00:39:36,666 --> 00:39:38,376 ಚೆನ್ನಾಗಿ ಕಾಣ್ತಿದ್ದೀರಾ, ಮಿಸ್ ಹಿಲರಿ. 590 00:39:38,460 --> 00:39:39,294 ಧನ್ಯವಾದ, ಪೂರಿ. 591 00:39:39,377 --> 00:39:40,295 ಸ್ಯಾಮ್ ಬಂದಿದ್ದಾನೆಯೇ? 592 00:39:40,420 --> 00:39:41,713 -ಹೌದು, ಮ್ಯಾ'ಮ್. -ಸರಿ, ಒಳ್ಳೆಯದು. 593 00:39:41,797 --> 00:39:43,423 -ಮ್ಯಾ'ಮ್? -ಏನು? 594 00:39:48,303 --> 00:39:49,304 ಏನಾಯಿತು? 595 00:39:50,013 --> 00:39:54,142 ಮಿ. ಡೇವಿಡ್ ಲಾಂಡ್ರಿ ಬಗ್ಗೆ ಕ್ಷಮೆ ಕೇಳಲು ಬಯಸುವೆ. 596 00:39:55,018 --> 00:39:56,436 -ಹೇಳದಿರುವುದಕ್ಕೆ. -ಪರವಾಗಿಲ್ಲ. 597 00:39:57,145 --> 00:39:58,146 ನಿನ್ನ ಮೇಲೆ ಸಿಟ್ಟಿಲ್ಲ. 598 00:39:59,564 --> 00:40:00,690 ಮತ್ತೆ, ಮ್ಯಾ'ಮ್? 599 00:40:02,067 --> 00:40:05,153 ನಾನು ಯಾವತ್ತೂ ನಿಮ್ಮ ಪರ ಎಂದು ಹೇಳಲು ಬಯಸುವೆ. 600 00:40:07,322 --> 00:40:08,323 ಧನ್ಯವಾದ, ಪೂರಿ. 601 00:40:09,783 --> 00:40:10,909 ಖುಷಿಯಾಯಿತು. 602 00:40:24,005 --> 00:40:26,174 ಸ್ಯಾಮ್, ನನ್ನನ್ನು ಮಿ. ಸ್ಟಾರ್ ಬಳಿಗೆ ಕರೆದುಕೊಂಡು ಹೋಗು. 603 00:40:26,258 --> 00:40:27,259 ಮ್ಯಾ'ಮ್? 604 00:40:28,093 --> 00:40:30,720 ನಟಿಸಬೇಡ. ಅವನೆಲ್ಲಿದ್ದಾನೆಂದು ನಿಂಗೊತ್ತು. ಅಲ್ಲಿಗೆ ಕರೆದುಕೊಂಡು ಹೋಗು. 605 00:40:31,263 --> 00:40:32,264 ಆಯಿತು, ಮ್ಯಾ'ಮ್. 606 00:40:39,396 --> 00:40:40,564 ಏನು? ಹಾಂ! 607 00:40:41,022 --> 00:40:43,108 ನನಗೆ ಸುಸ್ತಾಗಿದೆ ಎಂದೆ! 608 00:40:43,191 --> 00:40:46,486 ಕುಡಿಯಬೇಕಿದೆ. ಕೆಲಸದ ನಂತರ. 609 00:41:23,982 --> 00:41:24,941 ಹೌದು... 610 00:41:25,025 --> 00:41:25,942 ಹಾಯ್, ಉಮ್ಮಾ. 611 00:41:26,776 --> 00:41:28,528 ಕ್ಷಮಿಸು, ನಿನಗೆ ಮತ್ತೆ ಕರೆ ಮಾಡಬೇಕೆಂದಿದ್ದೆ. 612 00:41:29,029 --> 00:41:30,197 ಹುಷಾರಿಲ್ಲವೇ? 613 00:41:30,655 --> 00:41:32,574 ಮಾತು ಹುಷಾರಿಲ್ಲದಂತಿದೆ. 614 00:41:34,159 --> 00:41:35,160 ಆಯಾಸಗೊಂಡಿರುವೆ. 615 00:41:35,994 --> 00:41:38,121 ಬಹಳಷ್ಟು ಕೆಲಸ ಮಾಡುತ್ತಿರುವೆ. 616 00:41:38,205 --> 00:41:40,332 ಅವರು ಬಹಳಷ್ಟು ಹಣ ನಿನಗೆ ನೀಡುತ್ತಾರೆಂದು ಅಂದುಕೊಂಡಿರುವೆ. 617 00:41:40,624 --> 00:41:42,417 ನನಗೆ ಕರೆ ಮಾಡಲು ನಿನಗೆ ಪುರುಸೊತ್ತಿಲ್ಲ. 618 00:41:43,877 --> 00:41:45,587 ನೀನು ಫೋನ್ ಎತ್ತುವುದೇ ಇಲ್ಲ. 619 00:41:47,005 --> 00:41:48,131 ಈಗ ಕರೆ ಮಾಡುತ್ತಿದ್ದೇನೆ. 620 00:41:48,215 --> 00:41:50,842 ಹಾಂಗ್ ಕಾಂಗಿಗೆ ನೀನು ನನ್ನ ಆಹ್ವಾನಿಸಿಯೇ ಇಲ್ಲ. 621 00:41:51,509 --> 00:41:52,928 ಅಮ್ಮನಿಗೆ ಬೇಸರ ಉಂಟು ಮಾಡುವೆ. 622 00:41:54,387 --> 00:41:56,264 ಹಾಗಿದ್ದರೆ ಬಾ. ನಿನ್ನನ್ನು ನೋಡಲು ಬಯಸುವೆ. 623 00:41:58,308 --> 00:42:00,352 ಹಾಗೆ ಹೇಳಲು ಅಪ್ಪ ನಿನಗೆ ಹೇಳಿದರೇ? 624 00:42:02,395 --> 00:42:03,980 ಅವರು ನಿನ್ನ ಜೊತೆ ಮಾತನಾಡುತ್ತಾರೆಂದು ನಂಗೊತ್ತು. 625 00:42:04,981 --> 00:42:07,776 ಮಗುವಿನ ತಾಯಿಯೊಂದಿಗೆ ಅವರು ಮಾತನಾಡುವುದಿಲ್ಲ... 626 00:42:07,859 --> 00:42:09,110 ಅದು ನನ್ನ ಐಡಿಯಾ, ಅಮ್ಮ. 627 00:42:09,986 --> 00:42:12,030 ಓಹ್. ಸರಿ! ನಾನು ಕೂಡ ಬ್ಯುಸಿ ಆಗಬಲ್ಲೆ ಗೊತ್ತೇ? 628 00:42:13,114 --> 00:42:15,283 ಎಲ್ಲರೂ ನನ್ನಿಂದ ಏನನ್ನಾದರೂ ಬಯಸುತ್ತಾರೆ. 629 00:42:16,785 --> 00:42:20,163 ನನಗೇನು ಬೇಕೆಂದು ಯಾರೂ ಕೇಳುವುದಿಲ್ಲ. 630 00:42:23,625 --> 00:42:25,043 ನಿನಗೇನು ಬೇಕು? 631 00:42:27,379 --> 00:42:28,255 ಅದು ಅಪ್ರಸ್ತುತ. 632 00:42:32,133 --> 00:42:34,970 ಸರಿ. ನಾನು ಹೋಗಬೇಕು. 633 00:42:35,053 --> 00:42:36,179 ಸ್ನೇಹಿತರು ಕಾಯುತ್ತಿದ್ದಾರೆ. 634 00:42:36,263 --> 00:42:37,305 ನಿನಗೆ ಸ್ನೇಹಿತರಿದ್ದಾರೆಯೇ? 635 00:42:37,681 --> 00:42:38,556 ಎಷ್ಟು ಮಂದಿ? 636 00:42:40,267 --> 00:42:41,101 ತುಂಬಾ! 637 00:42:41,935 --> 00:42:43,353 ಎಣಿಸುವುದಕ್ಕಿಂತ ಹೆಚ್ಚು. 638 00:42:44,646 --> 00:42:45,814 ನಿನಗಾಗಿ ನಾನು ಖುಷಿ ಪಡುತ್ತೇನೆ. 639 00:42:48,024 --> 00:42:50,944 ನಿನ್ನಮ್ಮನಂತೆ ನೀನು ಒಬ್ಬಂಟಿಯಲ್ಲ. 640 00:42:54,781 --> 00:42:56,116 ಸರಿ. ನನಗೆ ಹೋಗಬೇಕು. 641 00:42:56,199 --> 00:42:57,033 ಫೋನ್ ಇಡುತ್ತೇನೆ. 642 00:42:57,200 --> 00:42:58,159 ಸರಿ. 643 00:44:05,226 --> 00:44:06,519 ಪಿನೋ ನೋಯರ್ ದೊರೆಯುವುದೇ? 644 00:44:37,634 --> 00:44:38,635 ನೀ ನನ್ನನ್ನು ಕಂಡುಹಿಡಿದೆ. 645 00:44:43,223 --> 00:44:44,224 ಡಿನ್ನರ್ ಮಿಸ್ ಮಾಡಿದ್ದೀ. 646 00:44:50,105 --> 00:44:51,564 ಅದು ಮಜವಾಗಿತ್ತು. 647 00:44:51,648 --> 00:44:55,235 ಸೆಕ್ಸಿಸ್ಟ್ ರಿಚರ್ಡ್ ಆರ್ಜಿ ಬಗ್ಗೆ ಮಾತನಾಡಿ ಎಲ್ಲಾ ವೈನ್ ಕುಡಿದು ಬಿಟ್ಟ. 648 00:44:55,318 --> 00:44:57,737 ಹಿಲ್ಸ್, ಆ ಟೆಕ್ಸ್ಟ್ ಬಗ್ಗೆ ಕ್ಷಮಿಸು. 649 00:44:59,864 --> 00:45:01,491 ಮತ್ತು ಎಲ್ಲದರ ಬಗ್ಗೆಯೂ, ನಿಜವಾಗಿ. 650 00:45:03,326 --> 00:45:04,577 ನೀನು ಭಯಪಡುತ್ತಿರುವೆ ಅನಿಸುತ್ತದೆ. 651 00:45:05,537 --> 00:45:06,704 ನಾವಿಬ್ಬರೂ. 652 00:45:06,788 --> 00:45:09,791 ಇನ್ಮುಂದೆ ನಾವಿಬ್ಬರೂ ತಪ್ಪು ಮಾಡುವುದು ನಂಗೆ ಬೇಕಿಲ್ಲ. 653 00:45:11,209 --> 00:45:12,961 ನೀನಿಲ್ಲದೆ ಜೀವಿಸಲು ಸಾಧ್ಯವಿಲ್ಲ. 654 00:45:13,044 --> 00:45:14,546 ಹಾಗೆ ಮಾಡುವುದೂ ಬೇಕಿಲ್ಲ. 655 00:45:15,547 --> 00:45:17,382 ನಂಗೊತ್ತಿಲ್ಲ, ನಾನೇನು ಮಾಡುವೆ ಎಂದು... 656 00:45:18,174 --> 00:45:21,970 ಡಿನ್ನರ್ ಪಾರ್ಟಿಯಲ್ಲಿ ಹುಬ್ಬು ಮೇಲೇರಿಸಲು ನೀನಿಲ್ಲದೇ ಇದ್ದರೆ. 657 00:45:28,184 --> 00:45:29,436 ನಮಗೊಂದು ಯೋಜನೆಯಿತ್ತು, ಡೇವಿಡ್. 658 00:45:31,604 --> 00:45:34,023 ಆ ಯೋಜನೆ ನೀನಿಲ್ಲದೇ ಏನಾಗುತ್ತದೆ ಎಂದು ಗೊತ್ತಿಲ್ಲ. 659 00:45:35,775 --> 00:45:37,777 ಅಷ್ಟೇ. ಯಾವುದೇ ಯೋಜನೆಯಿಲ್ಲ. 660 00:45:38,403 --> 00:45:40,405 ಇಲ್ಲ. ನಾವು ಮಗು ಪಡೆಯಲು ಪ್ರಯತ್ನ ಮುಂದುವರಿಸಬಹುದು. 661 00:45:45,160 --> 00:45:48,788 ಒಂದು ವರ್ಷದ ಹಿಂದೆ ನೀನು ಹಾಗೆ ಹೇಳಿದ್ದರೆ ನಾನೇನು ಮಾಡುತ್ತಿದ್ದೆ ಗೊತ್ತಿಲ್ಲ. 662 00:45:52,750 --> 00:45:56,754 ಇದೀಗ ಇಬ್ಬರೂ ಹೆತ್ತವರಾಗುವ ಸ್ಥಿತಿಯಲ್ಲಿದ್ದೇವೆ ಎಂದು ನನಗನಿಸದು. 663 00:45:59,424 --> 00:46:00,967 ನಿನ್ನ ಕಳೆದುಕೊಳ್ಳಲು ಸಿದ್ಧಳಿಲ್ಲ. 664 00:46:04,471 --> 00:46:06,181 ನಾನು ಕೂಡ ಸಿದ್ಧನಿಲ್ಲ. 665 00:46:11,060 --> 00:46:14,856 ನನ್ನ ಒಂಟಿಯಾಗಿ ಸಾಯಲು ಬಿಡುವುದಿಲ್ಲವೆಂದು ಮಾತು ಕೊಡು, 666 00:46:14,939 --> 00:46:18,359 ಸತ್ತ ನೆರೆಮನೆಯಾತನ ಗಿಡ ಮಾತ್ರ ಜೊತೆಯಾಗಿರುವುದೇ? 667 00:46:20,528 --> 00:46:21,362 ಮತ್ತು ಪೂರಿ. 668 00:46:23,156 --> 00:46:24,532 ಕುಂಡದಲ್ಲಿರುವ ಗಿಡ ಮತ್ತು ಪೂರಿ. 669 00:46:28,077 --> 00:46:29,287 ಓಹ್. 670 00:46:32,832 --> 00:46:34,250 ನಿನ್ನ ನೆನಪಾಗುತ್ತದೆ. ನಿಂಗೊತ್ತೇ? 671 00:46:39,464 --> 00:46:40,465 ನನ್ನನ್ನೂ ಕ್ಷಮಿಸು. 672 00:46:41,841 --> 00:46:43,885 ಈ ಒಂದು ವರ್ಷ ನಡೆದಿದ್ದಕ್ಕೆಲ್ಲವೂ. 673 00:46:44,010 --> 00:46:45,011 ಹೌದು. 674 00:46:47,263 --> 00:46:48,806 ನಾವು ಇದಕ್ಕಿಂತ ಉತ್ತಮರು, ಡೇವಿಡ್. 675 00:46:52,769 --> 00:46:55,855 ನಿನ್ನೊಂದಿಗೆ ಇತ್ತೀಚೆಗೆ ನನಗೆ ಮಾತನಾಡಲು ಆಗಿಲ್ಲ, ನಿಂಗೊತ್ತು. 676 00:46:57,232 --> 00:46:58,566 ಮತ್ತು ನನಗೆ-- 677 00:47:00,777 --> 00:47:01,611 ಏನು? 678 00:47:02,987 --> 00:47:05,990 ಎಕ್ಸ್ಕ್ಯೂಸ್ ಮಿ. ಈ ಗ್ಲಾಸಿನಲ್ಲಿ ಲಿಪ್ ಸ್ಟಿಕ್ ಇದೆ, ಅದು ನನ್ನದಲ್ಲ. 679 00:47:10,078 --> 00:47:12,080 ಅವನು ನನ್ನನ್ನು ದುರುಗುಟ್ಟಿ ನೋಡಿದ, ನೋಡಿದೆಯಾ? 680 00:47:13,081 --> 00:47:15,583 ಈ ಜಾಗ ಅಷ್ಟು ಕೆಟ್ಟದಾಗಿಲ್ಲದಿದ್ದರೆ ನನಗೆ ಅವಮಾನವಾಗುತ್ತಿತ್ತು. 681 00:47:16,000 --> 00:47:17,210 ನಿನ್ನನ್ನು ನಂಬಲಾಗದು. 682 00:47:17,293 --> 00:47:18,503 ಬೇರೆ ಮಹಿಳೆಯ ಲಿಪ್ಸ್ಟಿಕ್ ಇರುವ 683 00:47:18,586 --> 00:47:21,005 ಗ್ಲಾಸಿನಲ್ಲಿ ನಾ ಕುಡಿಯುವೆ ಎಂದು ನೀನು ನಿರೀಕ್ಷಿಸಿರಲಿಕ್ಕಿಲ್ಲ. 684 00:47:21,089 --> 00:47:23,341 ಈ ಸ್ಥಳ ಅಷ್ಟು ಕೆಟ್ಟದ್ದಾಗಿದ್ದರೆ, ನೀನೇಕೆ ಬಂದೆ? 685 00:47:25,051 --> 00:47:26,761 ನಾನೇನೂ ಅಲ್ಲದೇ ಇದ್ದರೆ, ನಾನು ಕಸವಾಗಿದ್ದರೆ. 686 00:47:26,844 --> 00:47:28,221 ಏನು ಮಾತನಾಡುತ್ತಿರುವೆ? 687 00:47:28,304 --> 00:47:29,430 ಅದೊಂದು ಜೋಕ್ ಆಗಿತ್ತು. 688 00:47:29,514 --> 00:47:30,890 ನನ್ನ ಉಳಿಸಲು ಯತ್ನಿಸಬೇಡ. 689 00:47:30,974 --> 00:47:32,433 ಚೆನ್ನಾಗಿದ್ದೇನೆ, ನಂಗೇನೂ ಬೇಡ-- 690 00:47:32,517 --> 00:47:34,727 ನಾನು ನಮ್ಮ ಮದುವೆ ಉಳಿಸಲು ಯತ್ನಿಸುತ್ತಿರುವೆ. 691 00:47:38,523 --> 00:47:39,732 ನಾನೊಬ್ಬಳು ಮಾತ್ರವೇನಾ? 692 00:47:49,200 --> 00:47:50,493 ಇನ್ನೊಂದು. ಧನ್ಯವಾದ. 693 00:48:16,978 --> 00:48:18,104 ಅದು ಇಲ್ಲಿದೆ ಎಂದು ಗೊತ್ತು. 694 00:49:06,277 --> 00:49:07,320 ಕ್ಲಾರ್ಕ್! 695 00:49:07,403 --> 00:49:08,488 ನನಗೆ ಗೊತ್ತಿತ್ತು! 696 00:49:08,571 --> 00:49:10,490 ಅವನು ಅಲ್ಲಿದ್ದ. ಥೈಲ್ಯಾಂಡಿನಲ್ಲಿ. 697 00:49:10,573 --> 00:49:12,700 ಅವನು ಅದೇ ಬೀಚಿನಲ್ಲಿದ್ದ. 698 00:49:12,784 --> 00:49:14,911 ಇದು ಯಾರ ನಾಯಿ? 699 00:49:14,994 --> 00:49:15,995 ಏನು-- 700 00:49:21,334 --> 00:49:22,210 ಏನು ನಡೆಯುತ್ತಿದೆ? 701 00:49:22,960 --> 00:49:24,837 ಡಿಟೆಕ್ಟಿವ್ ಚಾಂಗ್... 702 00:49:27,048 --> 00:49:28,675 ನೀನು ಕುಳಿತುಕೋ, ಮಾರ್ಗರೆಟ್. 703 00:49:30,802 --> 00:49:31,803 ಇಲ್ಲಿ ಬಾ, ಚಿನ್ನ. 704 00:49:44,899 --> 00:49:46,567 ಮುಖ್ಯಭೂಮಿಯಲ್ಲಿರುವ ಪತ್ತೆದಾರರು 705 00:49:46,651 --> 00:49:48,778 ಗಸ್ ವಿವರಣೆಯನ್ನು ಹೋಲುವ ಮೃತದೇಹ ಪತ್ತೆಹಚ್ಚಿದ್ದಾರೆ. 706 00:49:50,571 --> 00:49:52,532 ಗುರುತು ಪತ್ತೆಹಚ್ಚಲು ನೀವು ಬರುವ ಅಗತ್ಯವಿದೆ. 707 00:49:54,784 --> 00:49:57,328 ಕಳೇಬರ ಷಂಜನ್ ನ ಶವಾಗಾರದಲ್ಲಿದೆ. 708 00:49:58,496 --> 00:50:00,707 ನಾವು ಬೆಳಿಗ್ಗೆ ಭೇಟಿಯಾಗಬಹುದು. 709 00:50:03,292 --> 00:50:05,545 ನಿಮಗೆ ಕಷ್ಟಕರವಾಗಿದೆ ಎಂದು ಗೊತ್ತು ಆದರೆ... 710 00:50:05,628 --> 00:50:07,630 ಥೈಲ್ಯಾಂಡಿಂದ ಹಲೋ 711 00:50:07,714 --> 00:50:09,716 ...ಷಂಜನ್ ನ ಶವಾಗಾರದ ವಿಳಾಸ ಇದು. 712 00:50:10,883 --> 00:50:12,301 ಬೆಳಿಗ್ಗೆ ನಿರ್ಧರಿಸುತ್ತೇವೆ. 713 00:50:25,231 --> 00:50:26,566 ಮಾರ್ಗರೆಟ್! 714 00:50:29,652 --> 00:50:30,778 ಮಾರ್ಗರೆಟ್. 715 00:50:34,991 --> 00:50:35,992 ಕ್ಷಮಿಸು. 716 00:50:36,367 --> 00:50:37,493 ಒಳ್ಳೆ ಸುದ್ದಿ ಎಂದು ಆಶಿಸುವೆ. 717 00:50:46,836 --> 00:50:48,129 ನೀನು ಇಲ್ಲಿರಬೇಕಿತ್ತು! 718 00:50:48,212 --> 00:50:49,756 ಕ್ರಿಸ್ಟೋಫರ್ ಮುರ್ರೇ ಮೇನರ್ಸ್ ಆನ್ ದಿ ಪೀಕ್ 719 00:50:52,091 --> 00:50:56,929 {\an8}ನೀನಿಲ್ಲಿರಬೇಕಿತ್ತು! ಬಹಳಷ್ಟು ಪ್ರೀತಿ, ಜೆನ್ನಿ 720 00:51:21,204 --> 00:51:22,622 ಹೇ! ಹಿಂದೆ ಬರುವೆಯಾ? 721 00:51:22,705 --> 00:51:25,625 ಅವನನ್ನು ನೋಡು! ಕುಡಿದಿದ್ದಾನೆ! 722 00:51:25,708 --> 00:51:28,336 ಗಲೀಜು ವಿದೇಶಿಗ! ಇಡೀ ದೇಹ ನಾರುತ್ತಿದೆ! 723 00:51:35,718 --> 00:51:37,178 ನಿನ್ನ ಮೇಲೆ ವಾಂತಿ ಮಾಡಿದೆನಾ, ಬನ್ನಿ? 724 00:51:39,263 --> 00:51:40,264 ಸ್ವಲ್ಪ. 725 00:51:45,728 --> 00:51:46,729 ನನ್ನನ್ನು ಕ್ಷಮಿಸು. 726 00:51:59,826 --> 00:52:00,827 ಕ್ಷಮಿಸು. 727 00:52:30,231 --> 00:52:31,440 ಶುಭ ರಾತ್ರಿ, ಡೇವಿಡ್. 728 00:52:32,191 --> 00:52:33,568 ಶುಭ ರಾತ್ರಿ, ಮರ್ಸಿ. 729 00:52:52,795 --> 00:52:54,213 ಕ್ಲಾರ್ಕ್, ನಾವು ಹೋಗೋಣ. 730 00:52:57,466 --> 00:52:58,467 ಅಪ್ಪಾ? 731 00:52:58,926 --> 00:52:59,927 ಏನು, ಮಗು? 732 00:53:01,053 --> 00:53:03,264 ನನ್ನನ್ನು ಕ್ಷಮಿಸು ಎಂದು ಅಮ್ಮನಿಗೆ ಹೇಳುವೆಯಾ? 733 00:53:07,101 --> 00:53:08,519 ಸ್ವಲ್ಪ ಮಲಗು, ಸರಿಯೇ? 734 00:55:53,934 --> 00:55:55,936 ಉಪ ಶೀರ್ಷಿಕೆ ಅನುವಾದ: ಜಯಶ್ರೀ 735 00:55:56,020 --> 00:55:58,022 {\an8}ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ