1 00:00:06,966 --> 00:00:09,135 ಈ ಹಿಂದೆ ಡೈಸಿ ಜೋನ್ಸ್ ದ ಸಿಕ್ಸಲ್ಲಿ... 2 00:00:09,135 --> 00:00:10,302 ಡೈಸಿ? ಡೈಸಿ? 3 00:00:10,302 --> 00:00:11,470 ಏನೋ ಮಾಡ್ತಿದ್ದೀಯಾ? 4 00:00:11,470 --> 00:00:12,888 ಇಲ್ಲಿರಲಾರೆ. ನನ್ನ ಕ್ಷಮಿಸಿ. 5 00:00:12,888 --> 00:00:13,973 ತೊಲಗು ಇಲ್ಲಿಂದ! 6 00:00:16,058 --> 00:00:19,270 ನನ್ನನ್ನು ಕಾಪಾಡಿದ್ದು ನೀನು ಅನ್ನೋದು ನನಗಿಷ್ಟವಿಲ್ಲ. 7 00:00:19,270 --> 00:00:21,731 ನಾನೂ ಅನುಭವಿಸಿದ್ದೆ, ನೆನಪಿದೆಯಾ? 8 00:00:21,856 --> 00:00:22,940 ಬಿಡಿ, ದಾರಿ ಬಿಡಿ. 9 00:00:22,940 --> 00:00:24,817 ಎಲ್ಲವೂ ಕಾರಣಕ್ಕಾಗಿ ನಡೆಯುತ್ತಾ? 10 00:00:24,817 --> 00:00:26,235 ನಾವು ಚೆನ್ನಾಗಿರಬೇಕು. 11 00:00:27,403 --> 00:00:28,654 ಮತ್ತು ನನ್ನನ್ನು ಕ್ಷಮಿಸು. 12 00:00:28,946 --> 00:00:30,281 ಇದನ್ನು ನಿಭಾಯಿಸಬಲ್ಲೆವು. 13 00:00:30,281 --> 00:00:32,992 ಮಗುವನ್ನು ಬೆಳೆಸಲು ನಾನು ಬ್ಯಾಂಡ್ ಬಿಡುತ್ತಿಲ್ಲ. 14 00:00:36,036 --> 00:00:37,288 ಡೈಸಿ. 15 00:00:39,915 --> 00:00:41,000 ಇದನ್ನು ತೆಗೆದುಕೊಳ್ಳಲೇ? 16 00:00:49,049 --> 00:00:50,676 ನಾವು ಜೊತೆಯಾಗಿರಬೇಕು. 17 00:00:51,093 --> 00:00:52,219 ನನಗೂ ಅದೇ ಬೇಕು. 18 00:00:52,219 --> 00:00:54,013 ಆದರೆ ಅವಳು ನನ್ನ ಪತ್ನಿ. 19 00:00:54,013 --> 00:00:55,514 ನಾನು ಅವಳನ್ನು ಎಂದಿಗೂ ಬಿಡಲ್ಲ. 20 00:00:56,140 --> 00:00:57,391 ಇದು ಸಾಲದೆ? 21 00:00:57,391 --> 00:00:59,685 ಮುಂದಿನ ನಿಲ್ದಾಣ, ಶಿಕಾಗೋ, ಇಲಿನೋಯ್. 22 00:01:58,619 --> 00:02:01,205 {\an8}ಡೈಸಿ ಜೋನ್ಸ್ ದ ಸಿಕ್ಸ್ 23 00:02:17,513 --> 00:02:20,099 ಶಿಕಾಗೋ 24 00:02:30,484 --> 00:02:32,903 ಅಕ್ಟೋಬರ್ 4, 1977ರಂದು ಡೈಸಿ ಜೋನ್ಸ್ ದ ಸಿಕ್ಸ್ ಶಿಕಾಗೋ, ಇಲಿನೋಯಿಯ 25 00:02:32,903 --> 00:02:35,865 ಸೋಲ್ಜರ್ ಫೀಲ್ಡಲ್ಲಿ ಕಿಕ್ಕಿರಿದು ನೆರೆದಿದ್ದ ಜನರ ಮುಂದೆ ಪ್ರದರ್ಶನ ಮಾಡಿದರು. 26 00:02:35,865 --> 00:02:41,245 ಮಹಿಳೆಯರೇ ಮತ್ತು ಮಹನೀಯರೇ, ಡೈಸಿ ಜೋನ್ಸ್ ದ ಸಿಕ್ಸ್! 27 00:03:12,151 --> 00:03:15,070 ಅದೇ ಅವರ ಕೊನೆಯ ಪ್ರದರ್ಶನ ಆಗುವುದಿತ್ತು. 28 00:03:33,047 --> 00:03:37,009 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 29 00:03:40,054 --> 00:03:43,724 ಅದರಲ್ಲೂ ನಿನ್ನ ಭಾವನೆಯ ಬಗ್ಗೆ ನಾನು ಯೋಚಿಸಲ್ಲ ನೀನು ಮಾಡುವುದೇನೂ ಯೋಚಿಸಲ್ಲ 30 00:03:43,724 --> 00:03:46,435 {\an8}ಅವತ್ತು ಅದೇ ನಮ್ಮ ಕೊನೆಯ ಪ್ರದರ್ಶನ ಅಂತ ಹೇಳಿದ್ದರೆ... 31 00:03:46,435 --> 00:03:47,770 {\an8}ಗ್ರಹಮ್ ಡನ್ ಪ್ರಮುಖ ಗಿಟಾರ್ 32 00:03:47,770 --> 00:03:49,271 {\an8}...ನಾನಂತೂ ನಕ್ಕುಬಿಡ್ತಿದ್ದೆ. 33 00:03:49,271 --> 00:03:52,942 ಸಹಜ ವರದೊಂದಿಗೆ ಮತ್ತೆ ನಾ ನಡೆವ ಬಗೆ 34 00:03:54,652 --> 00:03:59,865 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ನಿನ್ನನ್ನು ಮೀರಿಸುತ್ತೇನೆ, ಕಣೋ 35 00:03:59,865 --> 00:04:02,159 {\an8}ಎಡ್ಡಿ ರೌಂಡ್ ಟ್ರೀ ಬೇಸ್ 36 00:04:03,285 --> 00:04:07,414 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 37 00:04:10,292 --> 00:04:15,047 ನನ್ನ ಕಾರಿನಲ್ಲಿ ಮಾಡುತ್ತಿರುವುದು ನನಗೆ ಪೂರ್ತಿ ಸಹಜವೆನಿಸುತ್ತಿದೆ 38 00:04:16,298 --> 00:04:19,468 {\an8}ನಾನಂತೂ... ನಾನಂತೂ ತುಂಬಾ ಮಜಾ ಮಾಡುತ್ತಿದ್ದೆ. ನಾನು... 39 00:04:19,468 --> 00:04:21,011 {\an8}ವಾರೆನ್ ರೋಜಸ್ ಡ್ರಮ್ಸ್ 40 00:04:21,011 --> 00:04:22,304 {\an8}ನನಗೆ ನೋಡೋದು ಬೇಕಿರಲಿಲ್ಲ. 41 00:04:25,099 --> 00:04:29,436 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ನಿನ್ನನ್ನು ಮೀರಿಸುತ್ತೇನೆ, ಕಣೋ 42 00:04:32,773 --> 00:04:38,445 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನೂ ಯಾವಾಗಲೂ ನಿನ್ನನ್ನು ಪರಿತಪಿಸುವೆ 43 00:04:40,739 --> 00:04:44,034 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನೂ ಯಾವಾಗಲೂ ನಿನ್ನನ್ನು ಪರಿತಪಿಸುವೆ 44 00:04:44,034 --> 00:04:47,997 {\an8}ಕರೆನ್ ಸಿರ್ಕೊ ಕೀಬೋರ್ಡ್ಸ್ 45 00:04:48,539 --> 00:04:54,294 {\an8}ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನೂ ಯಾವಾಗಲೂ ನಿನ್ನನ್ನು ಪರಿತಪಿಸುವೆ 46 00:04:54,294 --> 00:04:57,756 {\an8}ಡೈಸಿ ಜೋನ್ಸ್ ಪ್ರಮುಖ ಗಾಯಕಿ/ಗೀತರಚನೆಗಾರ್ತಿ 47 00:05:08,308 --> 00:05:09,852 {\an8}ನಿಮಗೆ ಗೊತ್ತಿರದ ಎಷ್ಟೋ ಇದೆ. 48 00:05:09,852 --> 00:05:11,353 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಗಾರ 49 00:05:12,062 --> 00:05:15,149 ಶುಭಸಂಜೆ, ಶಿಕಾಗೋ! 50 00:05:17,860 --> 00:05:21,405 ಇಂದು ರಾತ್ರಿ ಇಲ್ಲಿರಲು ನಮಗೆ ತುಂಬಾ ಸಂತೋಷವಾಗುತ್ತಿದೆ. 51 00:05:22,364 --> 00:05:27,286 ಟ್ರ್ಯಾಕ್ 10: "ರಾಕ್ ಅಂಡ್ ರೋಲ್ ಸುಯಿಸೈಡ್" 52 00:05:27,286 --> 00:05:29,455 {\an8}ಬೆಳಿಗ್ಗೆ 11:54 53 00:05:29,455 --> 00:05:31,665 {\an8}ಅಮ್ಮ, ಅಮ್ಮ, ಅಮ್ಮ. ನೋಡು. 54 00:05:31,665 --> 00:05:33,083 {\an8}10 ಗಂಟೆಗಳ ಹಿಂದೆ 55 00:05:33,083 --> 00:05:35,711 {\an8}-ನೋಡು! -ಅವಳನ್ನು ಕರ್ಕೋತೀರಾ? ಧನ್ಯವಾದ. 56 00:05:38,338 --> 00:05:39,631 ಎಲ್ಲವೂ ಆರಾಮವೇ? 57 00:05:39,631 --> 00:05:41,050 ಗೊತ್ತಿಲ್ಲ, ಬಿಲ್ಲಿ, ಆರಾಮವೇ? 58 00:05:42,843 --> 00:05:43,844 ಸರಿ. 59 00:05:44,678 --> 00:05:45,763 ಧನ್ಯವಾದ. 60 00:05:47,431 --> 00:05:48,390 ಧ್ವನಿಪರೀಕ್ಷೆ 4:00. 61 00:05:48,390 --> 00:05:52,102 ನಿಮ್ಮಜ್ಜಿಯನ್ನು ನೋಡಿದೆ, ಕಣೋ. ಒಳ್ಳೆ ಮಜಾ ಮಾಡುತ್ತಿದ್ದರು. ಆಯ್ತಾ? 62 00:05:52,102 --> 00:05:53,270 ಖುಷಿಯಾಗಿರು. 63 00:05:53,645 --> 00:05:55,939 4:00, ಧ್ವನಿಪರೀಕ್ಷೆ. 4:00ಕ್ಕೆ. 64 00:05:55,939 --> 00:05:58,067 ಜಿಂಜರ್ ಏಲ್? ಅದು ನಿನಗೆ ಒಳ್ಳೆಯದಂತೆ. 65 00:05:58,067 --> 00:06:00,652 -ಇಲ್ಲ, ಬೇಡ. ಧನ್ಯವಾದ. -ಧ್ವನಿಪರೀಕ್ಷೆ 4:00ಕ್ಕೆ. 66 00:06:00,652 --> 00:06:03,697 4:05 ಅಲ್ಲ, 4:15 ಅಲ್ಲ, 4:00ಕ್ಕೆ. 67 00:06:03,697 --> 00:06:05,074 -ಆಯ್ತಾ? -ಆಯಿತು, ಸರ್. 68 00:06:07,868 --> 00:06:12,081 ಏನನ್ಸುತ್ತೆ? ನೀನು ಕೀಲಿಕೈ ಕಳೆದುಕೊಳ್ಳದ ದಿನ ಇವತ್ತಾಗಿರುತ್ತಾ? 69 00:06:12,081 --> 00:06:16,585 ನಾನಿಲ್ಲದೆ ನಿನ್ನ ಜೀವನ ಎಷ್ಟು ನೀರಸವಾಗಿರುತ್ತೆ ಅಂತ ಯೋಚಿಸು, ರಾಡ್. 70 00:06:17,878 --> 00:06:19,296 ಧ್ವನಿಪರೀಕ್ಷೆ 3:00ಕ್ಕೆ. 71 00:06:19,797 --> 00:06:21,632 "ಡೈಸಿಯ ಕಾಲಮಾನ"ದ ಬಗ್ಗೆ ನನಗೆ ಗೊತ್ತು. 72 00:06:21,632 --> 00:06:23,383 ಆ ಉಪಾಯವನ್ನು ನಾನೇ ಬಳಸಿದ್ದೇನೆ. 73 00:06:26,136 --> 00:06:28,680 -ನೀನು ಬಂದೆ! -ಇಲ್ಲ, ನೀನು ಬಂದೆ. 74 00:06:28,680 --> 00:06:30,432 ಇಲ್ಲೇ ಪ್ರದರ್ಶನ ನೀಡುತ್ತಿದ್ದೇನೆ. 75 00:06:31,058 --> 00:06:32,601 ಒಪ್ಪಿಕೊಂಡಿದ್ದಕ್ಕೆ ಧನ್ಯವಾದ. 76 00:06:32,976 --> 00:06:34,561 ಕೇಳಿದ್ದಕ್ಕೆ ಧನ್ಯವಾದ. 77 00:06:36,188 --> 00:06:37,439 -ಹಸಿವಾಗಿದೆಯಾ? -ಹೌದು. 78 00:06:37,439 --> 00:06:39,441 -ಇಲ್ಲಿಂದ ಹೋಗೋಣ. -ಆಯ್ತು, ಹೋಗೋಣ. 79 00:06:39,441 --> 00:06:41,443 ಮತ್ತೆ, ಹಳೆಯ ದಿನಗಳಂತೆಯೇ ಇರಲಿದೆ, 80 00:06:42,111 --> 00:06:43,737 ರಾಕ್ ಅಂಡ್ ರೋಲ್ ಹಾಡೋ ಹುಡುಗಿಯರು. 81 00:06:44,905 --> 00:06:47,658 ಅಲ್ಲಿ 50,000 ಜನ ಇರಲಿದ್ದಾರೆ, ಡೈಸಿ. 82 00:06:47,658 --> 00:06:49,952 ಅದು ಹಳೆಯ ದಿನಗಳಂತೆ ಅಲ್ಲ. 83 00:06:51,829 --> 00:06:53,997 ಆಟ್ಟಿಕ್ ರೆಕಾರ್ಡ್ಸ್ ಬಗ್ಗೆ ಸುದ್ದಿ ಏನು? 84 00:06:55,999 --> 00:06:56,834 ಹಾಂ... 85 00:06:58,961 --> 00:07:00,754 ಅದು ಇನ್ನು ಮುಂದೆ ನಡೆಯಲ್ಲ. 86 00:07:00,754 --> 00:07:03,507 -ಏನು? ಟೆಡ್ಡಿ ಎಲ್ಲಾ ಸರಿ ಇದೆ ಎಂದರು. -ನಾನೇ ಬೇಡ ಅಂದೆ. 87 00:07:06,552 --> 00:07:08,804 ಗ್ರೀಸಲ್ಲಿ ನೀನು ಅಷ್ಟೆಲ್ಲ ಉಪದೇಶ ಕೊಟ್ಟ ಮೇಲೂ? 88 00:07:08,804 --> 00:07:10,389 ನಿನಗೆ ಇದೇ ಬೇಕು ಅಂದುಕೊಂಡಿದ್ದೆ. 89 00:07:10,389 --> 00:07:11,473 ಹೌದು. 90 00:07:13,267 --> 00:07:15,144 ಬೇಕಿತ್ತು. ನನಗೆ ಬೇಕಿತ್ತು. ಏನಂದ್ರೆ... 91 00:07:16,603 --> 00:07:19,565 ನನ್ನ ಮೊದಲ ಆಲ್ಬಮ್ ಯಾಕೆ ವಿಫಲ ಆಯಿತು ಅಂತ ಅರ್ಥವೇ ಆಗಲಿಲ್ಲ. 92 00:07:20,274 --> 00:07:22,234 ಹಾಡುಗಳ ಆಯ್ಕೆ ಅಂತ ಅಂದುಕೊಂಡಿದ್ದೆ, 93 00:07:22,234 --> 00:07:24,611 ಅಥವಾ ನಾನು ಬಹಳಷ್ಟು ಪ್ರಯತ್ನ ಮಾಡಿರಬಹುದು. 94 00:07:25,696 --> 00:07:26,989 ನನ್ನ ಧ್ವನಿಯ ಹುಡುಕುವುದು. 95 00:07:29,700 --> 00:07:30,742 ನನ್ನ ಧ್ವನಿಯ ಬಲ್ಲೆ. 96 00:07:32,953 --> 00:07:34,163 ನನ್ನ ಧ್ವನಿಯನ್ನು ಬಲ್ಲೆ. 97 00:07:35,581 --> 00:07:37,124 ಅದನ್ನು ಬಳಸಲು ಭಯಗೊಂಡಿದ್ದೆ. 98 00:07:38,584 --> 00:07:40,961 ನ್ಯೂ ಯಾರ್ಕಲ್ಲಿ, ಡೈಸಿ, ಭಯಪಡುವುದು ನಿಲ್ಲಿಸಿದೆ, 99 00:07:40,961 --> 00:07:43,463 ಮತ್ತು ಜನ ಹುಚ್ಚೆದ್ದು ಹೋದರು. 100 00:07:45,716 --> 00:07:47,593 ಆದರೆ ಅದಕ್ಕೇನೇ ಆಟ್ಟಿಕ್ ಬೇಡ ಅಂದಿದ್ದು. 101 00:07:47,593 --> 00:07:50,596 ಬೇರೆ ಎಲ್ಲದಕ್ಕೂ ಒಪ್ಪಿಕೊಳ್ಳುತ್ತಿದ್ದರು, ಆದರೆ... 102 00:07:53,307 --> 00:07:55,475 ಮುಖ್ಯವಾದ ವಿಚಾರಗಳಿಗೆ ಬೇಡ ಅನ್ನುತ್ತಿದ್ದರು. 103 00:07:55,475 --> 00:07:57,936 ನನ್ನ ಕುಟುಂಬ, ನನ್ನ ಹೃದಯ. 104 00:07:59,146 --> 00:08:02,024 ಸಿಮೋನ್ ಜಾಕ್ಸನ್ ಆಟ್ಟಿಕ್ ರೆಕಾರ್ಡ್ಸನ್ನು ನಿರಾಕರಿಸಿದಳು. 105 00:08:03,317 --> 00:08:04,693 ಅದನ್ನು ಪ್ರೀತಿಗಾಗಿ ಮಾಡಿದೆ. 106 00:08:04,693 --> 00:08:06,528 ಭಾವನಾತ್ಮಕ ಹುಚ್ಚಿ. 107 00:08:07,446 --> 00:08:09,281 ಹೌದು, ಮಾಡಿದೆ. 108 00:08:16,830 --> 00:08:17,831 ಆರಾಮವಾಗಿದ್ದೀಯಾ? 109 00:08:20,209 --> 00:08:21,668 ನಾನು ಇದನ್ನು ಮಾಡಲಾರೆ... 110 00:08:22,711 --> 00:08:23,629 ಮುಂದೆಂದೂ. 111 00:08:26,673 --> 00:08:27,591 ಅವನೊಂದಿಗೆ. 112 00:08:33,305 --> 00:08:35,182 ನಿನಗದು ಇಷ್ಟೊಂದು ನೋವು ಕೊಟ್ಟರೆ... 113 00:08:37,351 --> 00:08:38,477 ನೀನು ಮಾಡಬಾರದು. 114 00:08:54,326 --> 00:08:56,995 ಬೇಸಿಗೆಯೆಲ್ಲಾ ದೇವದೂತನಂತಿದ್ದೆ 115 00:08:57,537 --> 00:09:00,249 ನಿಜವಾಗಲೂ ನಾನೇನೂ ತಪ್ಪು ಮಾಡಿಲ್ಲ 116 00:09:00,916 --> 00:09:03,877 ನನಗೆ ನಿನ್ನ ಕಣ್ಣೀರು ಇಲ್ಲವಾಗಬೇಕು 117 00:09:03,877 --> 00:09:05,420 ಬಾ ಮನೆಗೆ 118 00:09:07,339 --> 00:09:10,342 ಕೇಪ್ ಕಾಡ್, ಸಾಂಟಾ ಫೆ 119 00:09:10,759 --> 00:09:13,637 ಮರೀನಾ ಡೆಲ್ ರೇಯಲ್ಲಿ ಒಂದು ಸಣ್ಣ ದೋಣಿಮನೆ 120 00:09:14,179 --> 00:09:16,807 ಇನ್ನೇನು ದೂರವಾಗುವುದರಲ್ಲಿದ್ದೇವೆ 121 00:09:16,807 --> 00:09:18,517 ಬಾ ಮನೆಗೆ 122 00:09:20,519 --> 00:09:22,229 {\an8}ಮಧ್ಯಾಹ್ನ 12:55 123 00:09:22,229 --> 00:09:26,066 {\an8}-ಏನು ಹೇಳುತ್ತಿದ್ದೀಯ? -ನಿನ್ನನ್ನು ನೋಡಿದೆ. ಬೆಳಿಗ್ಗೆ ಅಡುಗೆಮನೆಯಲ್ಲಿ. 124 00:09:26,817 --> 00:09:29,111 ನೀವಿಬ್ಬರೂ ಒಬ್ಬರನ್ನೊಬ್ಬರು ನೋಡುತ್ತಿದ್ದ ರೀತಿ. 125 00:09:29,111 --> 00:09:31,280 ಕ್ಯಾಮಿ, ಇದರ ಬಗ್ಗೆ ಮಾತನಾಡಿದ್ದೇವೆ, ಆಯ್ತಾ? 126 00:09:31,280 --> 00:09:33,490 ನೀನೇ ಹೇಳಿದ್ದೀಯಾ, ಜನ ನೋಡಲಿಚ್ಛಿಸೋದು ಅದೇ. 127 00:09:33,490 --> 00:09:35,951 -ಅದು ನಟನೆ. ನಿನಗೆ ಗೊತ್ತು. -ಸುಮ್ಮನೆ ನಿಜ ಹೇಳು. 128 00:09:37,411 --> 00:09:38,954 ಆಯ್ತಾ? ನಾವಿಬ್ಬರೂ ವಯಸ್ಕರು. 129 00:09:38,954 --> 00:09:41,581 -ನಾವಿಬ್ಬರೂ ಮಾಡಿದ್ದೇವೆ... -ಏನೂ ಇಲ್ಲ... 130 00:09:43,834 --> 00:09:45,627 ನಾವಿಬ್ಬರೂ ಮಾಡಿದ್ದೇವೆ ಅಂದ್ರೆ ಏನರ್ಥ? 131 00:09:45,627 --> 00:09:48,755 -ನಿನಗೆ ಅದರ ಬಗ್ಗೆ ಗೊತ್ತು. -ಖಂಡಿತ ಇಲ್ಲ. ಏನು ವಿಷಯ? 132 00:09:48,755 --> 00:09:50,465 ಎಷ್ಟು ಕಾಲದಿಂದ ನಡೆಯುತ್ತಿದೆ? 133 00:09:50,465 --> 00:09:53,302 ಏನೂ ನಡೆಯುತ್ತಿಲ್ಲ, ದೇವರೇ! 134 00:09:57,723 --> 00:09:58,890 ಆಯ್ತು, ನೋಡು. 135 00:10:00,267 --> 00:10:01,476 ಅವಳಿಗೆ ಮುತ್ತಿಟ್ಟೆ. 136 00:10:03,687 --> 00:10:07,733 ಒಂದು ಸಲ, ಆಯ್ತಾ? ಯುಗಗಳ ಹಿಂದೆ. ಒಂದೇ ಒಂದು ಕ್ಷಣ. 137 00:10:08,775 --> 00:10:10,569 ಆದರೆ ಅಷ್ಟೇ. ದೇವರ ಮೇಲಾಣೆ. 138 00:10:12,195 --> 00:10:14,448 -ಅರ್ಥವಿಲ್ಲದ್ದು. -ಅವಳನ್ನು ಪ್ರೀತಿಸಲ್ಲ ಅನ್ನು. 139 00:10:17,993 --> 00:10:19,453 ಅವಳನ್ನು ಪ್ರೀತಿಸಲ್ಲ ಅನ್ನು. 140 00:10:27,627 --> 00:10:29,504 ನೀನದನ್ನು ಹೇಳಲಾರೆ, ಅಲ್ವಾ? 141 00:10:33,091 --> 00:10:34,051 ಕ್ಷಮಿಸಿ. 142 00:10:38,221 --> 00:10:41,600 -ಕ್ಷಮಿಸಿ, ನಾನು... -ಇಲ್ಲ, ಇರು. ಇರು. 143 00:10:47,105 --> 00:10:48,106 ನನಗೆ ಸಾಕಾಗಿದೆ. 144 00:10:56,782 --> 00:10:59,368 ಅವಳು... ನಮ್ಮಿಬ್ಬರಿಗೆ ಸಂಬಂಧ ಇದೆ ಅಂದುಕೊಂಡಿದ್ದಾಳೆ. 145 00:11:00,535 --> 00:11:02,245 ನಿನ್ನನ್ನು ಪ್ರೀತಿಸುತ್ತಿದ್ದೇನಂತೆ. 146 00:11:05,540 --> 00:11:06,625 ಮತ್ತೆ ನೀನೇನು ಹೇಳಿದೆ? 147 00:11:08,502 --> 00:11:10,545 ನಾನು ಅವಳಿಗೆ ನಿಜವನ್ನು ಹೇಳಿದೆ, ಡೈಸಿ. 148 00:11:13,340 --> 00:11:14,633 ಏನೂ ನಡೆದಿಲ್ಲ ಅಂತ. 149 00:11:16,343 --> 00:11:17,803 ಮತ್ತು ಏನೂ ನಡೆಯುವುದಿಲ್ಲ. 150 00:11:21,264 --> 00:11:22,182 ಛೆ. 151 00:11:31,358 --> 00:11:32,192 ಛೆ! 152 00:11:32,943 --> 00:11:34,736 ಹೇಗಿದ್ದೀರಿ, ಶಿಕಾಗೋ? 153 00:11:37,114 --> 00:11:38,907 ನಾನು ಹೇಗಿದ್ದೇನೆ ಹೇಳ್ತೀನಿ, 154 00:11:40,575 --> 00:11:42,786 ಆದರೆ ಯಾವಾಗಲೂ ತಪ್ಪನ್ನು ಹೇಳಿಬಿಡ್ತೀನಿ. 155 00:11:46,206 --> 00:11:47,374 ಇದು "ನೋ ವರ್ಡ್ಸ್." 156 00:12:15,110 --> 00:12:16,027 ಹೇ. 157 00:12:19,281 --> 00:12:20,198 ಆರಾಮವಾಗಿದ್ದೀಯಾ? 158 00:12:21,533 --> 00:12:24,077 ಹೋಗಿ ವೈದ್ಯರನ್ನು ನೋಡು. ಆಯ್ತಾ? 159 00:12:25,036 --> 00:12:26,246 ಸುರಕ್ಷತೆ ಒಳ್ಳೆಯದು. 160 00:12:26,246 --> 00:12:27,372 ಗ್ರಹಮ್. 161 00:12:31,585 --> 00:12:32,711 ಅದನ್ನು ನಿಭಾಯಿಸಿದೆ. 162 00:12:34,838 --> 00:12:36,006 ಏನು ಹೇಳುತ್ತಿರುವೆ? 163 00:13:02,407 --> 00:13:07,454 ನಾನಿಲ್ಲಿ ಹಾಡಲಿರುವ ಹಾಡಿಗೆ ಯಾವುದೇ ಪದಗಳಿಲ್ಲ 164 00:13:09,372 --> 00:13:15,295 ಇಲ್ಲ, ನಾನಿಲ್ಲಿ ಹಾಡಲು ಬಂದ ಹಾಡಿಗೆ ಯಾವುದೇ ಪದಗಳಿಲ್ಲ 165 00:13:17,088 --> 00:13:21,134 ಓ, ನನಗೆ ಪದಗಳೇ ಗೊತ್ತಿಲ್ಲ, ಚಿನ್ನ 166 00:13:21,134 --> 00:13:24,513 ನಿನಗೆ ನನ್ನ ಮನಸ್ಸನ್ನು ತಿಳಿಸಲು 167 00:13:26,556 --> 00:13:29,809 ಮತ್ತು ನಾನು ನನ್ನ ಮನದ ಅಂಚಿನಲ್ಲಿದ್ದೇನೆ 168 00:13:29,809 --> 00:13:34,356 ಸರಿಯಾದುದನ್ನು ಮಾಡಲು ಪ್ರಯತ್ನಿಸುತ್ತಾ 169 00:14:18,984 --> 00:14:21,945 {\an8}ಮಧ್ಯಾಹ್ನ 1:31 170 00:14:23,029 --> 00:14:26,575 ನಟನೆಗಳು ನಮಗೆ ಬುದ್ಧಿ ಕಲಿಸುತ್ತವೆ 171 00:14:27,075 --> 00:14:32,205 ಚಿತ್ರಕಲೆಯು ನಮ್ಮ ಕಣ್ಣನ್ನು ಬರಿದಾಗಿಸುತ್ತದೆ 172 00:14:34,124 --> 00:14:38,503 ಮತ್ತು ನಾನು ಅಂಥದ್ದೇ ಹುಡುಗ 173 00:14:55,228 --> 00:14:57,314 ಅವನು ನಿನಗೆ ನಿಜವನ್ನೇ ಹೇಳುತ್ತಿದ್ದಾನೆ. 174 00:15:03,278 --> 00:15:05,071 ನಮ್ಮಿಬ್ಬರ ಮಧ್ಯೆ ಏನೂ ನಡೆಯುತ್ತಿಲ್ಲ. 175 00:15:06,531 --> 00:15:07,949 ಆ ರೀತಿಯಂತೂ ಅಲ್ಲ. 176 00:15:08,491 --> 00:15:10,994 ಮತ್ತೆ ಇನ್ನು ಹೇಗೆ? 177 00:15:13,121 --> 00:15:14,164 ನಂಗೊತ್ತಿಲ್ಲ. 178 00:15:14,497 --> 00:15:17,751 ನೀನು ಅವನ ಮೊದಲ ಪ್ರೀತಿ. ಅವನ ಮಗುವಿನ ತಾಯಿ. 179 00:15:17,751 --> 00:15:19,669 ಅವನು ನನ್ನ ಜೊತೆ ಬಲವಂತವಾಗಿ ಇರುವನಾ? 180 00:15:19,669 --> 00:15:20,754 ನಾನು ಹಾಗೆ ಹೇಳಲಿಲ್ಲ. 181 00:15:20,754 --> 00:15:22,505 ಇಲ್ಲ, ನೀನು ಅದನ್ನೇ ಹೇಳಿದ್ದು. 182 00:15:22,505 --> 00:15:25,342 ಅವನು ನನ್ನನ್ನು ಪ್ರೀತಿಸಲು ನನ್ನೊಂದಿಗಿಲ್ಲ. 183 00:15:25,759 --> 00:15:28,178 ಬಿಲ್ಲಿ ಡನ್ ಆಗಿರುವುದರಿಂದ ಅದೇ ಸರಿ ಅಂತ ಇದ್ದಾನೆ. 184 00:15:28,178 --> 00:15:30,639 ನಿನ್ನನ್ನು ಪ್ರೀತಿಸುತ್ತಾನೆ ಅಂತ ನಿನಗೆ ಗೊತ್ತು. 185 00:15:31,598 --> 00:15:32,599 ಅವನು ನಿನ್ನವನು. 186 00:15:33,642 --> 00:15:35,769 ಅವನು ಎಂದೆಂದಿಗೂ ನಿನ್ನವನು. 187 00:15:36,227 --> 00:15:39,105 ಪ್ರತಿ ಸಲ ಅವನು ಬಯಸುವುದು ನಿನ್ನನ್ನೇ. 188 00:15:39,856 --> 00:15:41,149 ಮತ್ತು ನಾನು... 189 00:15:42,692 --> 00:15:43,735 ನೀನೇನು? 190 00:15:44,611 --> 00:15:46,196 ನಾನದನ್ನು ಅರ್ಥಮಾಡಿಕೊಂಡಿರಬೇಕು. 191 00:15:49,532 --> 00:15:51,743 ನಿಮ್ಮಿಬ್ಬರಲ್ಲಿ ಬಹಳ ಸಾಮ್ಯತೆ ಇದೆ, ಗೊತ್ತಾ? 192 00:15:52,619 --> 00:15:54,204 ಕತ್ತಲಲ್ಲಿ ದಾರಿ ಅರಸುತ್ತಿರುವ 193 00:15:54,204 --> 00:15:57,040 ಕಳೆದುಹೋದ ಆತ್ಮಗಳು ಅಂತ ನೀವು ಅಂದುಕೊಂಡಿದ್ದೀರಿ, ಆದರೆ... 194 00:16:01,461 --> 00:16:02,754 ನಿಮ್ಮಿಬ್ಬರಿಗೂ ನೀವು ಬೇಕು. 195 00:16:30,657 --> 00:16:31,616 ಥೂ! 196 00:16:42,919 --> 00:16:43,795 ಛೆ. 197 00:16:49,592 --> 00:16:52,220 ಅಯ್ಯೋ, ಏನೋ ಆಯ್ತು ಇಲ್ಲಿ? 198 00:16:52,220 --> 00:16:53,763 ನಿನಗೇನು ಬೇಕು, ಎಡ್ಡಿ? 199 00:16:55,432 --> 00:16:58,435 ಗಂಡಸಿನ ಹಾಗೆ ಮಾಡಬೇಕು ಅಂದುಕೊಂಡೆ, ಖುದ್ದಾಗಿ ನಿನಗೆ ಹೇಳಲು. 200 00:17:02,355 --> 00:17:03,648 ಬ್ಯಾಂಡ್ ಬಿಡುತ್ತಿದ್ದೇನೆ. 201 00:17:06,735 --> 00:17:08,862 ನಿಜವಾಗಲೂ, ಕಣೋ. ನನಗಿದು ಸಾಕಾಗಿದೆ. 202 00:17:08,862 --> 00:17:09,988 ಯಾವುದು? 203 00:17:09,988 --> 00:17:11,698 ನಿನಗೆ ಗೊತ್ತೂ ಇಲ್ಲ, ಅಲ್ವಾ? 204 00:17:13,116 --> 00:17:14,534 ನನಗೆಷ್ಟು ಕಷ್ಟ ಆಗಿದೆ ಅಂತ. 205 00:17:15,118 --> 00:17:18,163 ಮೊದಲಿನಿಂದಲೂ, ಡನ್ ಬ್ರದರ್ಸ್ ದಿನಗಳಿಂದ. 206 00:17:18,496 --> 00:17:20,540 ವಾರೆನ್ ಮತ್ತು ನಾನು ಇಲ್ಲವೇ ಇಲ್ಲದಂತೆ. 207 00:17:20,915 --> 00:17:22,959 ಆದರೂ ನೋಡು, ನಾನೊಬ್ಬ ತಂಡದ ಸದಸ್ಯ. 208 00:17:23,626 --> 00:17:25,879 ನಿನಗಾಗಿ ನನ್ನ ಗಿಟಾರನ್ನು ಕೂಡ ತ್ಯಾಗ ಮಾಡಿದೆ. 209 00:17:26,629 --> 00:17:29,549 ನನಗೆ ಬೇಸ್ ಇಷ್ಟವಿರಲಿಲ್ಲ, ಆದರೆ ನಮಗೆ ಬೇಸ್ ವಾದಕ ಬೇಕಿದ್ದ. 210 00:17:29,549 --> 00:17:32,302 ಹಾಗಾಗಿ ಬೇಸ್ ನುಡಿಸಿದೆ. ಯಾತಕ್ಕಾಗಿ? 211 00:17:32,302 --> 00:17:35,472 ನೀನು ಮಾಸ್ಟರಲ್ಲಿ ನನ್ನ ಭಾಗದ ಮರು-ರೆಕಾರ್ಡ್ ಮಾಡಿದ್ದು ಕೇಳೋಕಾ? 212 00:17:35,472 --> 00:17:37,348 ನನಗೆ ಗೊತ್ತಾಗಲ್ಲ ಅಂದುಕೊಂಡೆಯಾ? 213 00:17:38,975 --> 00:17:41,686 ಪಿಟ್ಸ್ ಬರ್ಗಿನಲ್ಲಿ ನಡೆದದ್ದು, ಅದೇ ಕೊನೆಯದ್ದು. 214 00:17:42,687 --> 00:17:44,564 ವೇದಿಕೆ ಮೇಲೆ ನನಗೆ ಒಂದು ಕ್ಷಣ ಸಿಕ್ತು, 215 00:17:44,564 --> 00:17:46,691 ಮತ್ತು ನೀನು ಅದನ್ನೂ ಕಸಿದುಕೊಂಡೆ. 216 00:17:48,443 --> 00:17:50,236 ನಮ್ಮ ಊರಿನ ಪ್ರದರ್ಶನದಲ್ಲಿ. 217 00:17:52,071 --> 00:17:54,407 ನನ್ನ ಅಜ್ಜಿ ಅಲ್ಲಿ ಬಂದಿದ್ದರು, 218 00:17:54,699 --> 00:17:56,117 ಬೇವರ್ಸಿ ನನ್ನ ಮಗನೇ. 219 00:17:57,869 --> 00:17:59,078 ಪ್ರವಾಸ ಮುಗಿದಮೇಲೆ, 220 00:17:59,662 --> 00:18:01,539 ಅಷ್ಟೇ, ಕಣೋ, ನಾನು ಹೊರಟೆ. 221 00:18:05,084 --> 00:18:06,377 ನನಗೇನನ್ಸುತ್ತೆ ಗೊತ್ತಾ? 222 00:18:10,423 --> 00:18:12,550 ನಿನಗೆ ಕೀಳರಿಮೆ ಪಡುವುದು ಇಷ್ಟ ಅನ್ಸುತ್ತೆ. 223 00:18:15,428 --> 00:18:17,305 ನೀನು ಕೀಳರಿಮೆ ಪಡಬೇಕು ಅನ್ಸುತ್ತೆ. 224 00:18:17,305 --> 00:18:20,683 ಇಲ್ಲದಿದ್ದರೆ, ಎಡ್ಡಿ, ನೀನು ಚೆನ್ನಾಗಿ ಮಾಡಬೇಕಾಗುತ್ತೆ. 225 00:18:21,267 --> 00:18:22,685 ಮತ್ತು ನೀನು ಚೆನ್ನಾಗಿ ಮಾಡಲಾರೆ. 226 00:18:23,353 --> 00:18:24,604 ನಿನಗಷ್ಟು ಸಾಮರ್ಥ್ಯವಿಲ್ಲ. 227 00:18:27,607 --> 00:18:28,733 ನಿನಗೆ ಗೊತ್ತಿರಬೇಕಿತ್ತು. 228 00:18:29,150 --> 00:18:31,110 ಹೌದಾ? ನನಗೇನು ಗೊತ್ತಿಲ್ಲ? 229 00:18:33,822 --> 00:18:35,365 ನಿನ್ನ ಕಲ್ಪನೆಯನ್ನು ಬಳಸು. 230 00:18:39,118 --> 00:18:40,620 ನಿನ್ನನ್ನು ಕೊಂದುಬಿಡುವೆ! 231 00:18:48,545 --> 00:18:50,255 ಇದು ನಿನ್ನ ತಪ್ಪು, ಕಣೋ! 232 00:18:50,922 --> 00:18:52,173 ಇದನ್ನು ನೀನೇ ಮಾಡಿದ್ದು! 233 00:19:11,317 --> 00:19:16,698 ತಿರುಗಿ ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು 234 00:19:17,031 --> 00:19:22,787 ತಿರುಗಿ ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು 235 00:19:22,787 --> 00:19:28,376 ತಿರುಗಿ ಒಮ್ಮೆ ನನ್ನ ಮುಖಕ್ಕೆ ನೇರವಾಗಿ ಹೇಳು 236 00:19:36,593 --> 00:19:39,554 {\an8}ಮಧ್ಯಾಹ್ನ 2:44 237 00:19:53,192 --> 00:19:55,653 ಮಾರ್ಗರೆಟ್ "ಡೈಸಿ" ಜೋನ್ಸ್ 238 00:20:49,457 --> 00:20:50,375 ಹಲೋ? 239 00:20:54,337 --> 00:20:55,338 ಹಲೋ? 240 00:20:58,591 --> 00:20:59,509 ಹಾಯ್, ಅಮ್ಮ. 241 00:21:00,677 --> 00:21:01,761 ಮಾರ್ಗರೆಟ್? 242 00:21:03,429 --> 00:21:04,639 ನಿಜವಾಗಲೂ ನೀನೇನಾ? 243 00:21:07,725 --> 00:21:09,227 ನಿಜವಾಗಲೂ ನಾನೇ. 244 00:21:11,521 --> 00:21:12,730 ನಿನ್ನ ಕರೆಗೆ ಕಾಯ್ತಿದ್ದೆ. 245 00:21:15,274 --> 00:21:17,360 ನನ್ನ ಪತ್ರ ತಲುಪಿತೇ, ನಾನು ಕಳಿಸಿದ ಚಿತ್ರಗಳು? 246 00:21:21,406 --> 00:21:22,699 ಮಾಲಿಬು ಸೋಮವಾರಗಳು. 247 00:21:23,449 --> 00:21:27,453 ಪ್ರತಿ ವಾರ ಹೊಂದುವಂಥ ಬಟ್ಟೆಗಳನ್ನು ನೀನು ಹೇಗೆ ಆರಿಸುತ್ತಿದ್ದೆ ಗೊತ್ತಿಲ್ಲ. 248 00:21:27,453 --> 00:21:29,831 ನಮ್ಮ ಕೂದಲಿಗೆ ಸರಿ ಹೊಂದಲು ಯಾವಾಗಲೂ ಕೆಂಪವು. 249 00:21:31,165 --> 00:21:32,667 ಇವನ್ನು ನನಗೇಕೆ ಕಳುಹಿಸಿದೆ? 250 00:21:33,751 --> 00:21:35,420 ನಿನ್ನ ಧ್ವನಿಯನ್ನು ಕೇಳಬೇಕೆನಿಸಿತು. 251 00:21:36,129 --> 00:21:37,672 ನಿನ್ನ ನೆನಸಿಕೊಳ್ಳುತ್ತಿದ್ದೆ. 252 00:21:42,510 --> 00:21:43,761 ಮತ್ತೀಗ, ನೀನಿಲ್ಲಿರುವೆ, 253 00:21:44,595 --> 00:21:47,140 ಟಿವಿಯ ವಾರ್ತೆಗಳಲ್ಲಿ ಮತ್ತು ಆ ಎಲ್ಲಾ ಪತ್ರಿಕೆಗಳಲ್ಲಿ, 254 00:21:47,140 --> 00:21:49,809 ನೀನು ಅನಾಥೆ ಎಂದು ಸುಳ್ಳು ಬಿಂಬಿಸುತ್ತಿರುವೆಯಾ? 255 00:21:50,601 --> 00:21:53,146 ನೀನು ಅನಾಥೆ ಅಲ್ಲ ಕಣೆ, ಸ್ವಾರ್ಥಿ. 256 00:21:53,730 --> 00:21:54,897 ನಾನು ನಿನ್ನ ತಾಯಿ. 257 00:21:55,606 --> 00:21:57,191 ಅದಕ್ಕಾದರೂ ಮರ್ಯಾದೆ ಕೊಡು? 258 00:22:00,653 --> 00:22:01,487 ನಿಂಗೊತ್ತಾ, 259 00:22:03,072 --> 00:22:04,741 ಅಮ್ಮ, ನನಗೆ ಕೆಲವೊಮ್ಮೆ ಅನ್ಸುತ್ತೆ... 260 00:22:08,453 --> 00:22:11,956 ನೀನು ನನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಪ್ರೀತಿಸುವ 261 00:22:13,041 --> 00:22:14,834 ಕೋಟಿಗಟ್ಟಲೆ ಅಪರಿಚಿತರು ಇದ್ದಾರೆ. 262 00:22:17,420 --> 00:22:21,883 ಇರಬಹುದು, ಆದರೆ ಅವರಿಗೆ ಈಗ ನಿನ್ನ ಬಗ್ಗೆ ಸರಿಯಾಗಿ ಗೊತ್ತಿಲ್ಲ, ಅಲ್ವಾ? 263 00:22:24,510 --> 00:22:25,470 ವಿದಾಯ, ಅಮ್ಮ. 264 00:22:26,262 --> 00:22:29,557 ಮುಂದಿನ ಸಲ ನನ್ನ ಧ್ವನಿ ಕೇಳಬೇಕೆಂದರೆ, ರೇಡಿಯೋ ಕೇಳಿಕೋ, ಆಯ್ತಾ? 265 00:22:37,356 --> 00:22:41,027 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 266 00:22:41,027 --> 00:22:42,987 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 267 00:22:44,322 --> 00:22:47,784 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 268 00:22:47,784 --> 00:22:50,036 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 269 00:22:51,287 --> 00:22:54,791 ನೀನು ಹೊರಡುವಾಗ ನನ್ನನ್ನು ಪ್ರೀತಿಸುವೆ ಅಂತ ಹೇಳಬೇಡ 270 00:22:54,791 --> 00:22:56,959 ಈಗಲೇ ನೀನು ಹೊರಡುವುದಿದ್ದರೆ 271 00:22:58,294 --> 00:23:01,631 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 272 00:23:01,631 --> 00:23:04,342 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 273 00:23:06,302 --> 00:23:09,263 {\an8}ಮಧ್ಯಾಹ್ನ 3:30 274 00:23:22,193 --> 00:23:24,278 -ಹೇಳಲು ಪ್ರಯತ್ನಿಸಿದೆ. -ಗೊತ್ತಿಲ್ಲ ಅಂದೆ... 275 00:23:24,278 --> 00:23:25,947 ಇಲ್ಲ, ನನಗಿದು ಬೇಡ ಅಂದೆ. 276 00:23:27,281 --> 00:23:28,199 ಈಗಲ್ಲ... 277 00:23:29,951 --> 00:23:30,785 ಎಂದಿಗೂ ಇಲ್ಲ. 278 00:23:32,578 --> 00:23:34,205 ನೀನು ಕೇಳಲು ತಯಾರಿರಲಿಲ್ಲ. 279 00:23:34,205 --> 00:23:37,875 ಚೆಕ್ ಒಂದು, ಎರಡು, ಮೂರು. ಚೆಕ್, ಚೆಕ್. 280 00:23:39,961 --> 00:23:42,004 ಇನ್ನೂ 15 ಕೊಡಿ. 281 00:23:42,713 --> 00:23:44,090 ನಿನ್ನ ಜೊತೆ ಬರುತ್ತಿದ್ದೆ. 282 00:23:44,632 --> 00:23:45,550 ನಿನ್ನ ಕೈ ಹಿಡಿದು. 283 00:23:46,551 --> 00:23:47,552 ನಿಜವಾಗಲೂ, ಗ್ರಹಮ್? 284 00:23:49,428 --> 00:23:52,348 ನಿನ್ನ ಮುಖ ಹಾಗಿಟ್ಟುಕೊಂಡು ಪ್ರಯೋಜನ ಆಗುತ್ತಿತ್ತು ಅಂತೀಯಾ? 285 00:23:53,599 --> 00:23:55,518 ಅದರಿಂದ ಸುಲಭವಾಗುತ್ತಿತ್ತು ಅಂತೀಯಾ... 286 00:23:55,518 --> 00:23:58,688 ಸಂಬಂಧಗಳು ಸುಲಭವಾಗಿರಲ್ಲ, ಕರೆನ್. 287 00:23:58,688 --> 00:24:00,314 ಆಯ್ತಾ? ಅವು ಪ್ರಾಮಾಣಿಕವಾಗಿರಬೇಕು. 288 00:24:09,907 --> 00:24:11,909 ನೀನು ಯಾವಾಗಲೂ ಒಬ್ಬಂಟಿಯಾಗಿರುತ್ತೀಯ. 289 00:24:13,411 --> 00:24:14,495 ನಿನಗದು ಗೊತ್ತಲ್ವಾ? 290 00:24:22,503 --> 00:24:24,505 ಕೊನೆಯ ಸಲ ಜಾಕ್ಪಾಟ್ ಹೊಡೆದಾಗ 291 00:24:24,505 --> 00:24:28,092 ಆಗಲೇ ನಾನು ಚರ್ಚ್ ಗಂಟೆಗಳು ಮೊಳಗಿದ್ದು ಕೇಳಿದ್ದು 292 00:24:28,092 --> 00:24:32,221 ನೀನು ಬಂದ್ ಆಗಿರುವ ಬಂದೂಕಿನಷ್ಟೇ ಮಜಾ ಇರ್ತೀಯ 293 00:24:32,221 --> 00:24:35,892 ಕಾಲಾನುಸಾರವಾಗಿ ತಪ್ಪು ಗುರಿಗೆ ಇನ್ನೊಂದು ಗುಂಡು 294 00:24:35,892 --> 00:24:37,643 ಜೊತೆ ಇರುವುದಕ್ಕಿಂತ 295 00:24:37,643 --> 00:24:39,854 ನೆನೆಸಿಕೊಳ್ಳಲು ಚಂದ 296 00:24:39,854 --> 00:24:41,480 ಜೊತೆ ಇರುವುದಕ್ಕಿಂತ 297 00:24:41,480 --> 00:24:43,316 ಚುಂಬಿಸಲು ಚಂದ 298 00:24:43,941 --> 00:24:45,693 ಜೊತೆ ಇರುವುದಕ್ಕಿಂತ 299 00:24:45,693 --> 00:24:48,154 ನೆನೆಸಿಕೊಳ್ಳಲು ಚಂದ 300 00:25:03,586 --> 00:25:05,671 ನೀನು ನೆನೆಸಿಕೊಳ್ಳಲು ಚಂದ 301 00:25:05,671 --> 00:25:07,882 ಜೊತೆ ಇರುವುದಕ್ಕಿಂತ 302 00:25:07,882 --> 00:25:09,634 ನೀನು ಚುಂಬಿಸಲು ಚಂದ 303 00:25:09,634 --> 00:25:11,719 ಜೊತೆ ಇರುವುದಕ್ಕಿಂತ 304 00:25:11,719 --> 00:25:13,596 ನೀನು ನೆನೆಸಿಕೊಳ್ಳಲು ಚಂದ 305 00:25:13,596 --> 00:25:15,848 ಜೊತೆ ಇರುವುದಕ್ಕಿಂತ 306 00:25:15,848 --> 00:25:21,604 ನೀನು ನೆನೆಸಿಕೊಳ್ಳಲು ಚಂದ 307 00:25:28,861 --> 00:25:29,904 {\an8}ಸಂಜೆ 4:13 308 00:25:29,904 --> 00:25:32,865 {\an8}ನಿಮ್ಮ ಬಳಿ ಯಂತ್ರವಿದೆಯೇ, ಆಕೆ ವಾಪಸ್ ಬಂದಾಗ ಸಂದೇಶ ಕೊಡಬಹುದೇ? 309 00:25:34,533 --> 00:25:36,577 ಹೌದು, ಕೋಣೆ 909. ಧನ್ಯವಾದಗಳು. 310 00:25:37,370 --> 00:25:39,205 ಈಗ ತಾನೇ ಬಂದೆ! ಹೋಗಿ ಮುಚ್ಕೊಂಡು! 311 00:25:40,498 --> 00:25:41,499 ಥೂ. 312 00:25:41,999 --> 00:25:46,045 ಕ್ಯಾಮಿ... ಹೇ, ಕ್ಯಾಮಿ. ಕ್ಯಾಮಿ, ಹೇ. ನಾನು... ಇದು ನಾನು. 313 00:25:46,045 --> 00:25:50,299 ನೀನೆಲ್ಲಿದ್ದೀಯೋ ಗೊತ್ತಿಲ್ಲ, ಮತ್ತು ನೋಡು, ನಿನಗೆ ಕೋಪ ಬಂದಿದೆ ಅಂತ ಗೊತ್ತು. ನಾನು... 314 00:25:52,885 --> 00:25:55,221 ನಿನಗೆ ಇದನ್ನು ಸರಿಪಡಿಸುವ ಯಾವುದೇ ಉದ್ದೇಶ ಇದ್ದರೆ, 315 00:25:56,222 --> 00:25:57,390 ದಯವಿಟ್ಟು, ಸುಮ್ಮನೆ... 316 00:25:59,183 --> 00:26:00,726 ಇಂದು ರಾತ್ರಿಯ ಪ್ರದರ್ಶನಕ್ಕೆ ಬಾ. 317 00:26:01,686 --> 00:26:02,687 ದಯವಿಟ್ಟು. 318 00:26:07,024 --> 00:26:07,942 ನಿನ್ನ ಪ್ರೀತಿಸುವೆ. 319 00:26:11,362 --> 00:26:12,738 ನನ್ನ ಹುಡುಗಿಯರು ಬೇಕು. 320 00:26:32,508 --> 00:26:33,426 ಸ್ಟುಡಿಯೋ ಎ. 321 00:26:33,426 --> 00:26:35,011 ಟೆಡ್ಡಿ ಪ್ರೈಸ್, ದಯವಿಟ್ಟು. 322 00:26:35,011 --> 00:26:37,388 ಅವರು ಸೆಷನ್ನಲ್ಲಿದ್ದಾರೆ. ಏನಾದರೂ ಹೇಳಬೇಕಾ? 323 00:26:37,847 --> 00:26:39,515 ಇಲ್ಲ, ಇಲ್ಲ, ಪರ್ವಾಗಿಲ್ಲ. 324 00:26:39,974 --> 00:26:40,933 ನೀನೇನಾ ಇದು, ಬಿಲ್ಲಿ? 325 00:26:42,768 --> 00:26:45,313 -ಹಾಂ. ಹಾಯ್, ಡೆಬ್. -ದೇವರೇ, ಕರೀತೀನಿ ಇರು. 326 00:26:45,313 --> 00:26:46,439 ಇಲ್ಲ, ಅದು... 327 00:26:51,944 --> 00:26:53,863 ಏನಪ್ಪಾ, ಬಿಲ್ಲಿ ಡನ್. 328 00:26:54,322 --> 00:26:56,490 ಹೇ, ಟೆಡ್ಡಿ. ಹೇ, ಹೇ. 329 00:26:56,490 --> 00:26:59,410 ಹೇ, ಏನೋ ಸಮಾಚಾರ? ನಿನಗೆ ಈಗ ಪ್ರದರ್ಶನ ಇದೆ ಅಲ್ವಾ? 330 00:27:00,911 --> 00:27:03,456 ಹೌದು, ನಾನು ಸುಮ್ಮನೆ... ನಾನು... 331 00:27:06,417 --> 00:27:08,461 -ಬಿಲ್ಲಿ? -ಇಲ್ಲ, ನಾನು ಆರಾಮವಾಗಿದ್ದೇನೆ. 332 00:27:08,461 --> 00:27:10,921 ನಿಮ್ಮ ಧ್ವನಿ ಒಮ್ಮೆ ಕೇಳಬೇಕೆನಿಸಿತು, ಅಷ್ಟೇ. 333 00:27:10,921 --> 00:27:13,841 ನೀವು ಸರಿಯಾಗಿ ಮಾತ್ರೆಗಳನ್ನು ತಗೊಳ್ತಾ ಇದ್ದೀರಾ ಅಂತ... 334 00:27:13,841 --> 00:27:15,718 ಹಾಂ, ನನ್ನ ಬಗ್ಗೆ ಚಿಂತಿಸಬೇಡ. 335 00:27:18,554 --> 00:27:19,638 ಒಳ್ಳೇದು. 336 00:27:20,306 --> 00:27:21,599 ಸರಿ, ಅದು ಒಳ್ಳೆಯದು. 337 00:27:23,309 --> 00:27:24,852 ಇದಕ್ಕೇನಾ ನೀನು ಕರೆ ಮಾಡಿದ್ದು? 338 00:27:28,397 --> 00:27:29,482 ಬಿಲ್ಲಿ? 339 00:27:29,482 --> 00:27:30,816 ನಿಮ್ಮನ್ನು ಪ್ರೀತಿಸುವೆ. 340 00:27:30,816 --> 00:27:33,736 -ಬೇಗ ಬಾರೋ, ಬೇವರ್ಸಿ. ಬಾ ಆಚೆ. -ಬಿಲ್ಲಿ? 341 00:27:37,114 --> 00:27:38,157 ಬಾ ಆಚೆ... 342 00:27:40,368 --> 00:27:41,410 ಬಿಲ್ಲಿ ಡನ್? 343 00:27:42,661 --> 00:27:44,538 ರಾತ್ರಿಗೆ ಟಿಕೆಟ್ ಕೊಂಡಿದ್ದೇನೆ. 344 00:27:45,247 --> 00:27:46,540 ನಿಮಗೆ ಡ್ರಿಂಕ್ ಕೊಡಿಸುವೆ. 345 00:27:47,708 --> 00:27:49,085 ಕನಿಷ್ಠ ಪಕ್ಷ. ಕೊಡಿಸುವೆ. 346 00:27:49,085 --> 00:27:52,213 ಬಾರ್ಟೆಂಡರ್, ನನಗೂ ಮತ್ತು ಬಿಲ್ಲಿ ಡನ್ನಿಗೂ ಎರಡು ಜ್ಯಾಕುಗಳು. 347 00:27:52,213 --> 00:27:53,506 ಅಯ್ಯೋ, ದೇವಾ! 348 00:27:54,173 --> 00:27:56,050 ಇವರು ಯಾರು ಅಂತ ಗೊತ್ತು ತಾನೆ? 349 00:28:00,012 --> 00:28:01,514 ಸರಿ, ಬಿಲ್ಲಿ. ಬನ್ನಿ. 350 00:28:24,787 --> 00:28:26,330 ಹೇ, ಡೈಸಿ, ಎಲ್ಲಿ ಹಾಳಾಗಿ... 351 00:28:55,818 --> 00:28:58,654 ಅವರೆಲ್ಲಿರಬಹುದು ಅಂತ ಯಾರಿಗಾದರೂ ಗೊತ್ತೇನು? 352 00:28:59,238 --> 00:29:00,239 ಯಾರಿಗಾದರೂ? 353 00:29:01,365 --> 00:29:02,283 ಹಾಳಾದ್ದು. 354 00:29:05,453 --> 00:29:07,580 ಬಿಲ್ಲಿ ಧ್ವನಿಪರೀಕ್ಷೆ ತಪ್ಪಿಸಿಕೊಳ್ಳುವವನಲ್ಲ. 355 00:29:09,457 --> 00:29:10,749 ಏಟು ಚೆನ್ನಾಗಿ ಕಾಣುತ್ತೆ. 356 00:29:16,630 --> 00:29:17,548 ಎಡ್ಡಿ. 357 00:29:26,140 --> 00:29:27,516 ಅವನಿಗೆ ಏನೋ ಹೇಳಿದೆ? 358 00:29:28,017 --> 00:29:29,518 ಏನೂ ಇಲ್ಲ. ಸುಮ್ಮನೆ... 359 00:29:30,769 --> 00:29:32,688 ಯಾವುದೋ ಹೇಳುವ ವಿಚಾರವಿತ್ತು, ಅಷ್ಟೇ. 360 00:29:33,397 --> 00:29:36,358 ಎಡ್ಡಿ, ನೋಡು, ನಾನು ಕೆಲ ಮಾತುಗಳನ್ನು ಹೇಳುತ್ತೇನೆ. ಆಯ್ತಾ? 361 00:29:36,358 --> 00:29:39,862 ಆದರೆ ನೀನು ನನ್ನ ಮೇಲೆ ಬೇಜಾರಾಗಲ್ಲ ಅಂತ ಮಾತು ಕೊಡಬೇಕು. 362 00:29:41,822 --> 00:29:43,324 ನಿನಗೇನೋ ಬಂದಿರೋದು ದೊಡ್ಡರೋಗ? 363 00:29:45,159 --> 00:29:47,119 ಬಿಲ್ಲಿ ಬೇವರ್ಸಿ ಆದರೇನಂತೆ? 364 00:29:47,703 --> 00:29:49,830 ನೀನೇ ಪ್ರಮುಖನಾಗದಿದ್ದರೆ ಏನಂತೆ? ನೀನು... 365 00:29:49,830 --> 00:29:52,625 ಇಡೀ ಪ್ರಪಂಚದ ಅತಿ ದೊಡ್ಡ ಬ್ಯಾಂಡಿನಲ್ಲಿ ಇದ್ದೀಯ ನೀನು. 366 00:29:52,625 --> 00:29:56,337 ಜೆಟ್ ವಿಮಾನಗಳಲ್ಲಿ ಹಾರಾಡುತ್ತಾ $100 ನೋಟುಗಳ ಮೇಲೆ ಮಲಗುತ್ತೀಯ, 367 00:29:56,337 --> 00:29:59,465 ಕೋಟ್ಯಾಂತರ ಜನ ಕೇಳುವ ಹಾಡುಗಳನ್ನು ನುಡಿಸುತ್ತೇವೆ, 368 00:29:59,465 --> 00:30:00,966 ಅವರು ಅವನ್ನು ಪ್ರೀತಿಸುತ್ತಾರೆ. 369 00:30:01,550 --> 00:30:03,093 ತುಂಬಾ ಪ್ರೀತಿಸುತ್ತಾರೆ, ಎಡ್ಡಿ. 370 00:30:03,719 --> 00:30:05,221 ಏನು, ನಿನಗದು ಸಾಲದೇನು? 371 00:30:05,221 --> 00:30:07,515 -ವಾರೆನ್... -ಇಲ್ಲ, ಇಲ್ಲ, ಕಣೋ, ನಿಜವಾಗಲೂ. 372 00:30:07,515 --> 00:30:09,433 ಅಂದರೆ ಇಂಥದ್ದು ನಡೆಯಲ್ಲ. 373 00:30:10,142 --> 00:30:11,060 ಯಾರಿಗೂನೂ. 374 00:30:12,186 --> 00:30:14,647 ಪ್ರಪಂಚದಲ್ಲಿ ಅತ್ಯಂತ ಅದೃಷ್ಟವಂತರು ನಾವೇ, ಕಣೋ. 375 00:30:16,857 --> 00:30:18,734 ನೋಡು, ವಾರೆನ್, ಮರ್ಯಾದೆಯಿಂದ, 376 00:30:20,277 --> 00:30:23,113 ನಾನು ನಿನಗಿಂತ ಬೇರೆಯದನ್ನೇನೋ ಅರಸುತ್ತಿದ್ದೇನೆ. 377 00:30:27,284 --> 00:30:29,703 ಹೌದಪ್ಪ. ಸರಿ. 378 00:30:31,580 --> 00:30:33,207 ನೀನು ಅರಸುತ್ತಲೇ ಇರು, ಎಡ್ಡಿ. 379 00:30:35,459 --> 00:30:36,502 ಎಲ್ಲಿಗೆ ಹೊರಟಿರುವೆ? 380 00:30:36,502 --> 00:30:38,295 ನಾನಾ? ಗೊತ್ತಿಲ್ಲ. 381 00:30:38,963 --> 00:30:40,422 ಹೋಗಿ ಜಾಯಿಂಟ್ ಸೇದಿ ಬರುತ್ತೇನೆ. 382 00:30:40,923 --> 00:30:42,841 ಸಾವಿರ ಡಾಲರ್ ಷಾಂಪೇನ್ ಕುಡಿದು ಬರುತ್ತೇನೆ. 383 00:30:43,384 --> 00:30:44,301 ಇಲ್ಲಾ, ಏನು ಗೊತ್ತಾ? 384 00:30:44,301 --> 00:30:47,137 ನನ್ನ ಪ್ರೇಯಸಿಗೆ ಕರೆ ಮಾಡುತ್ತೇನೆ, ಸಿನಿಮಾ ನಟಿಗೆ. 385 00:30:49,974 --> 00:30:51,141 ರಾತ್ರಿ ಸಿಗೋಣ, ಮಗಾ. 386 00:30:55,229 --> 00:30:59,608 ನೀನೆಲ್ಲಿದ್ದೀಯೋ ಗೊತ್ತಿಲ್ಲ, ಮತ್ತು ನೋಡು, ನಿನಗೆ ಕೋಪ ಬಂದಿದೆ ಅಂತ ಗೊತ್ತು. ನಾನು... 387 00:31:00,359 --> 00:31:02,653 ನಿನಗೆ ಇದನ್ನು ಸರಿಪಡಿಸುವ ಯಾವುದೇ ಉದ್ದೇಶ ಇದ್ದರೆ, 388 00:31:03,529 --> 00:31:04,780 ದಯವಿಟ್ಟು, ಸುಮ್ಮನೆ... 389 00:31:05,656 --> 00:31:06,949 ರಾತ್ರಿಯ ಪ್ರದರ್ಶನಕ್ಕೆ ಬಾ. 390 00:31:08,075 --> 00:31:08,909 ದಯವಿಟ್ಟು. 391 00:31:11,870 --> 00:31:12,788 ನಿನ್ನ ಪ್ರೀತಿಸುವೆ. 392 00:31:16,083 --> 00:31:17,626 ನನ್ನ ಹುಡುಗಿಯರು ಬೇಕು. 393 00:31:30,055 --> 00:31:32,641 ನೀವು ತುಂಬಾ ಅದೃಷ್ಟವಂತರು, ಶಿಕಾಗೋ. 394 00:31:33,976 --> 00:31:37,396 ಮಹಿಳೆಯರೇ ಮತ್ತು ಮಹನೀಯರೇ, ನನ್ನ ಸೋದರಿ ಮತ್ತು ಆಪ್ತ ಸ್ನೇಹಿತೆಯನ್ನು 395 00:31:37,396 --> 00:31:40,608 ವೇದಿಕೆಯ ಮೇಲೆ ಸ್ವಾಗತಿಸಿ, 396 00:31:41,609 --> 00:31:42,776 ಸಿಮೋನ್ ಜಾಕ್ಸನ್. 397 00:31:51,118 --> 00:31:52,828 ಲೋ, ಅಪ್ಪ, ಗಂಭೀರವಾದ ಪ್ರಶ್ನೆ. 398 00:31:53,454 --> 00:31:54,705 ಇಂದು ಆರಾಮವಾಗಿದ್ದೀಯಾ? 399 00:31:57,583 --> 00:31:59,460 ನಾನೆಂದೂ ಆರಾಮವಾಗಿಲ್ಲ, ರಾಡ್. 400 00:32:17,144 --> 00:32:20,189 ಇದೇ ದಾರಿ ಅಂತ ನಾನು ಖಚಿತವಾಗಿ ಹೇಳುತ್ತಿದ್ದೆ 401 00:32:20,189 --> 00:32:23,442 ಮತ್ತೊಮ್ಮೆ ಹೇಳು ನಾವೇಕೆ ಇರುತ್ತೇವೆ? 402 00:32:23,442 --> 00:32:27,780 ಅಂಥ ಒಂಟಿ, ಒಂಟಿ, ಒಂಟಿ ರಸ್ತೆಯಲ್ಲಿ 403 00:32:30,324 --> 00:32:33,327 ನಿನಗೆ ಊಹಿಸಲಾಗದು ನನಗೆ ಗೊತ್ತೇ ಆಗದು 404 00:32:33,327 --> 00:32:36,705 ನಾವು ಒಂದೇ ಕಡೆ ಇದ್ದೇವೆ ಮತ್ತು ಅದು 405 00:32:36,705 --> 00:32:41,293 ಒಂಟಿ, ಒಂಟಿ, ಒಂಟಿ ರಸ್ತೆ ಆಗಿರಲಿದೆ 406 00:32:42,878 --> 00:32:46,048 ನಾನು ನಿನ್ನನ್ನು ನದಿಗೆ ಹಿಂಬಾಲಿಸಿದರೆ 407 00:32:46,048 --> 00:32:49,468 ನನ್ನ ದುಃಖವನ್ನು ಸಮುದ್ರಕ್ಕೆ ಕಳುಹಿಸಿದರೆ 408 00:32:49,468 --> 00:32:52,721 ನೀನು ಎಂದೆಂದಿಗೂ ನನ್ನೊಂದಿಗೆ ಇರುವೆಯಾ? 409 00:32:52,721 --> 00:32:55,557 ನನ್ನ ಕನಸುಗಳಲ್ಲಿ ನನ್ನನ್ನು ಬೆನ್ನಟ್ಟುವೆಯಾ? 410 00:32:56,100 --> 00:32:59,269 ನಾನು ಅದನ್ನೆಲ್ಲಾ ನದಿಗೆ ಎಸೆದರೆ 411 00:32:59,687 --> 00:33:02,731 ನಾದವನ್ನೇ ಮುನ್ನಡೆಸಲು ಬಿಟ್ಟರೆ 412 00:33:02,731 --> 00:33:06,068 ಅದು ನಿನ್ನೊಂದಿಗಿದ್ದು ಎಂದೆಂದಿಗೂ 413 00:33:06,068 --> 00:33:09,655 ನೀನು ನನ್ನ ಬಿಡದಂತೆ ಮಾಡುವುದೇ? 414 00:33:26,797 --> 00:33:29,883 {\an8}ರಾತ್ರಿ 8.33 415 00:33:30,718 --> 00:33:31,635 ಹೇ. 416 00:33:32,219 --> 00:33:34,179 ನನ್ನನ್ನು ಕೊಲ್ಲಲು ನೋಡುತ್ತಿದ್ದೀಯಲ್ವಾ? 417 00:33:35,180 --> 00:33:38,142 ಅವಳು ಇಲ್ಲಿಲ್ಲ, ಅಲ್ವಾ? ಕೆಮೀಲ. ಬಂದಿದ್ದಾಳಾ? 418 00:33:38,726 --> 00:33:40,686 ಇಲ್ಲ, ಕಣೋ. ಅವಳು ಇಲ್ಲಿಯೂ ಇಲ್ಲ. 419 00:34:07,713 --> 00:34:11,049 -ಅಂದರೆ, ನೀನು ನೋಡಲೇಬೇಕು. -ಹೌದು. ಅಂದರೆ, ನಿಜವಾಗಲೂ. 420 00:34:11,049 --> 00:34:14,178 -ಇದೆಲ್ಲದರ ನಂತರ ವಾಪಸ್ ಹೋಗಲು ಯೋಚಿಸಿದ್ದೆ. -ಒಳ್ಳೆಯ ಅನುಭವ. 421 00:34:22,853 --> 00:34:26,106 -ಡೈಸಿ... -ಕೊನೆಗೂ. ಅದ್ಭುತ, ಎಲ್ರೂ ಇಲ್ಲೇ ಇದ್ದೀರಾ? 422 00:34:28,192 --> 00:34:29,526 ಭಯಗೊಂಡಂತಿರುವೆ, ರಾಡ್. 423 00:34:30,736 --> 00:34:32,112 ನೀನು ಭಯದಲ್ಲಿರಬೇಕು. 424 00:34:33,739 --> 00:34:34,823 ಸರಿ. 425 00:34:35,491 --> 00:34:37,242 ನಿಜವಾಗಿಯೂ ಹೇಳಿದ್ದೇನೆ, ಎಲ್ಲರಿಗೂ. 426 00:34:47,795 --> 00:34:48,670 ಏನು? 427 00:34:50,422 --> 00:34:51,757 ನನ್ನ ಮೇಕಪ್ ಹಿಡಿಸಲಿಲ್ವಾ? 428 00:35:01,975 --> 00:35:03,143 ಮತ್ತೆ ಕುಡಿಯುತ್ತಿರುವೆ. 429 00:35:17,115 --> 00:35:18,659 ಮತ್ತೆ ನಾವು ಬೇಗ ಹೋಗಬೇಕು. 430 00:35:19,409 --> 00:35:21,620 ಆದರೆ ಸ್ವಲ್ಪ ಬಾಕಿ ತೀರಿಸದೆ ಹೋಗಲಾಗದು. 431 00:35:23,455 --> 00:35:24,790 ನನಗೆ ನಿಮ್ಮ ಸಹಾಯ ಬೇಕು. 432 00:35:25,290 --> 00:35:26,208 ನನ್ನೊಂದಿಗಿದ್ದೀರಾ? 433 00:35:29,503 --> 00:35:34,007 ಡ್ರಮ್ಸಲ್ಲಿರೋದು ರೋಲೆಕ್ಸಂತೆ ಸಮಯ ಪರಿಪಾಲಿಸಿ 434 00:35:34,007 --> 00:35:36,468 ತಾಳಕ್ಕೆ ತಕ್ಕಂತೆ ನಮ್ಮನ್ನು ಕುಣಿಸಿದ 435 00:35:37,010 --> 00:35:39,179 ಶ್ರೀ ವಾರೆನ್ ರೋಜಸ್. 436 00:35:44,142 --> 00:35:45,519 ಮಹಿಳೆಯರೇ ಮತ್ತು ಮಹನೀಯರೇ... 437 00:35:52,109 --> 00:35:55,612 ಲೀಲಾಜಾಲವಾಗಿ, ಉತ್ಕೃಷ್ಟವಾಗಿ ಕೀಸ್ ನುಡಿಸುವ 438 00:35:56,321 --> 00:35:58,407 ಮಿಸ್ ಕರೆನ್ ಸಿರ್ಕೊ! 439 00:36:03,662 --> 00:36:08,083 ಮುಂದೆ, ನೀವು ಭೇಟಿಯಾಗಬಹುದಾದ ಅತ್ಯಂತ ಒಳ್ಳೆಯ ವ್ಯಕ್ತಿ. 440 00:36:08,750 --> 00:36:12,045 ಅವನು ನನ್ನ ತಮ್ಮನಾಗಿರುವುದು ಅದೃಷ್ಟ ಅನ್ನೋದೇ ಮರೆತುಬಿಟ್ಟಿರುತ್ತೇನೆ. 441 00:36:12,629 --> 00:36:14,256 ಈತನೇ ಗ್ರಹಮ್ ಡನ್, ಎಲ್ಲರೂ! 442 00:36:23,682 --> 00:36:25,058 ಬೇಸ್ ನುಡಿಸಿದ್ದು, 443 00:36:25,809 --> 00:36:27,477 ಎಡ್ಡಿ ರೌಂಡ್ ಟ್ರೀ. 444 00:36:31,690 --> 00:36:34,902 ಸರಿ, ಇರಿ, ಇರಿ, ಮತ್ತೊಮ್ಮೆ... ಮತ್ತೊಮ್ಮೆ ಪ್ರಯತ್ನಿಸೋಣ, ಆಯ್ತಾ? 445 00:36:35,903 --> 00:36:38,071 ತಳ-ಸ್ಪರ್ಶಿ ಶಬ್ದಗಳ ಪಂಡಿತ, 446 00:36:39,907 --> 00:36:43,827 ಬೇಸ್ ಮೇಲಿನ ವೇಗವನ್ನು ಚಲಾಯಿಸುವ ಮುಖ, ವ್ಯಕ್ತಿ, 447 00:36:44,578 --> 00:36:46,914 ನಾದ ರಸಿಕ, ನಾಲ್ಕು-ತಂತಿಗಳ ಮಾಂತ್ರಿಕ, 448 00:36:46,914 --> 00:36:49,499 ಅವನೇ ಎಡ್ಡಿ ಡೆಮೆರಿಟಸ್ ರೌಂಡ್ ಟ್ರೀ! 449 00:36:53,462 --> 00:36:54,671 ನಿನ್ನನ್ನು ಪ್ರೀತಿಸುವೆ. 450 00:36:55,881 --> 00:36:57,090 ಹಾಳಾಗಿ ಹೋಗು. 451 00:36:57,591 --> 00:36:58,508 ನಿಂದು ಮುಗೀತು. 452 00:37:01,261 --> 00:37:02,763 ಮತ್ತು ಕೊನೆಯಲ್ಲಿ... 453 00:37:02,763 --> 00:37:04,556 ನಾನು ಪ್ರತ್ಯೇಕವಾಗಿ ಹೇಳಬೇಕೇನು? 454 00:37:05,682 --> 00:37:07,309 ನೀನು ಹೇಳೋದು ನಾನು ಕೇಳಬೇಕು. 455 00:37:08,852 --> 00:37:10,646 ಈಕೆಯೇ ಡೈಸಿ ಜೋನ್ಸ್, ಎಲ್ಲರೂ! 456 00:37:13,899 --> 00:37:15,692 ಬಿಲ್ಲಿ ಡನ್, ಎಲ್ಲರೂ. 457 00:37:25,577 --> 00:37:28,664 ನೀನು ನನ್ನನ್ನು ಬೆಂಕಿಯಲ್ಲಿ ಕಂಡೆ 458 00:37:28,664 --> 00:37:31,667 ಅದುವೇ ಬದಲಾವಣೆಯ ಹೊಸಬೆಳಕು 459 00:37:31,667 --> 00:37:34,920 ಚಿನ್ನ, ಅದೆಲ್ಲವೂ ಈಗ ಮುಗಿದಿದೆ 460 00:37:35,420 --> 00:37:38,382 ನೀನೇ ನನ್ನ ಉದಯರವಿ 461 00:37:38,382 --> 00:37:41,718 ಅರೋರಾ 462 00:37:41,718 --> 00:37:45,347 ನೀನೇ ನನ್ನ ಉದಯರವಿ 463 00:37:48,058 --> 00:37:51,228 ನಾನು ದೂರದಲ್ಲಿದ್ದಾಗ 464 00:37:51,228 --> 00:37:54,439 ನೀನು ನನ್ನನ್ನು ಜ್ವರದ ಕನಸಿನಿಂದ ಕರೆದೆ 465 00:37:54,439 --> 00:37:57,818 ನನ್ನ ಹುಚ್ಚಾಟಗಳು ಮುಗಿದಿವೆ 466 00:37:57,818 --> 00:38:00,612 ನೀನೇ ನನ್ನ ಉದಯರವಿ 467 00:38:01,196 --> 00:38:04,199 ಅರೋರಾ 468 00:38:04,199 --> 00:38:07,577 ನೀನೇ ನನ್ನ ಉದಯರವಿ 469 00:38:07,577 --> 00:38:10,664 ಇದು ಎಂದೆಂದಿಗೂ ಇರಲೆಂದು ಮಾಡಲು ನಾನು ಯೋಚಿಸುವೆ 470 00:38:10,664 --> 00:38:13,917 ಇದು ಎಂದೆಂದಿಗೂ ಇರಲೆಂದು ಮಾಡಲು ನಾನು ಯೋಚಿಸುವೆ 471 00:38:13,917 --> 00:38:17,254 ಇದು ಎಂದೆಂದಿಗೂ ಇರಲೆಂದು ಮಾಡಲು ನಾನು ಯೋಚಿಸುವೆ 472 00:38:17,254 --> 00:38:19,840 ಇದು ಎಂದೆಂದಿಗೂ ಇರಲೆಂದು ಮಾಡಲು 473 00:38:19,840 --> 00:38:22,718 ಅರೋರಾ, ನಾನಿಲ್ಲಿರುವೆ 474 00:38:23,260 --> 00:38:26,638 ನಾನು ಮತ್ತೆ ಮಾಯವಾಗಲ್ಲ 475 00:38:26,638 --> 00:38:29,766 ನೀನು ಎಷ್ಟು ಬೇಗ ಬರುವೆ? 476 00:38:29,766 --> 00:38:32,519 ನೀನೇ ನನ್ನ ಉದಯರವಿ 477 00:38:32,936 --> 00:38:36,148 ಅರೋರಾ 478 00:38:36,148 --> 00:38:39,067 ನೀನೇ ನನ್ನ ಉದಯರವಿ 479 00:38:39,234 --> 00:38:44,406 ಅರೋರಾ, ಅದು ನೀನೇ 480 00:39:15,395 --> 00:39:16,396 ಬಿಲ್ಲಿ. 481 00:39:17,689 --> 00:39:18,815 ಏನಿದು? 482 00:39:20,942 --> 00:39:22,027 ಅವಳು ನನ್ನ ಬಿಟ್ಟಳು. 483 00:39:22,527 --> 00:39:23,403 ಏನು? 484 00:39:23,862 --> 00:39:25,030 ಅವಳು ಹೊರಡುತ್ತಿದ್ದಾಳೆ. 485 00:39:30,368 --> 00:39:31,828 -ಬಿಲ್ಲಿ. -ಏನು? 486 00:39:34,873 --> 00:39:37,000 ನಾನು ನಿನ್ನನ್ನು ಪ್ರೀತಿಸುವೆ, ಆಯ್ತಾ? 487 00:39:37,667 --> 00:39:39,961 ನೀನು ಸೂಟ್ಕೇಸ್ ಹಿಡಿದುಕೊಂಡು ಮುಂದಿನ 20 ವರ್ಷ 488 00:39:39,961 --> 00:39:42,380 ಟೂರ್ ಬಸ್ಸಲ್ಲಿ ಜೀವನ ಮಾಡಬೇಕೆಂದರೆ, ಒಳ್ಳೆಯದೇ. 489 00:39:42,923 --> 00:39:44,341 -ನನಗೂ ಅಷ್ಟೇ. -ನಿನಗೆ ಬೇಡ. 490 00:39:44,341 --> 00:39:45,801 ಹೌದು, ಬೇಕು. 491 00:39:46,218 --> 00:39:48,512 ಮಕ್ಕಳಿರಲಿ, ಇಲ್ಲದಿರಲಿ, ನನಗೆ ಬೇಕಾಗಿಲ್ಲ. 492 00:39:49,513 --> 00:39:50,430 ನಿನ್ನ ಪ್ರೀತಿಸುವೆ. 493 00:39:56,853 --> 00:39:58,897 ನಿನಗೂ ಹಾಗೇ ಅನಿಸಿದರೆ ಎಲ್ಲವೂ ಸರಿಹೋಗುತ್ತೆ. 494 00:40:03,693 --> 00:40:05,195 ನನ್ನನ್ನು ಕ್ಷಮಿಸು, ಗ್ರಹಮ್. 495 00:40:09,199 --> 00:40:11,034 ಬಿಲ್ಲಿ, ಏನು ಮಾಡುತ್ತಿರುವೆ? 496 00:40:12,452 --> 00:40:13,495 ಹೇ. 497 00:40:13,495 --> 00:40:15,914 -ಇದು ನೀನಲ್ಲ. -ಹೌದು, ನಾನೇ. 498 00:40:16,164 --> 00:40:18,583 ಡೈಸಿ, ಇನ್ನು ಮುಂದೆ ನಾವಿದನ್ನು ತಡೆಯಬೇಕಿಲ್ಲ. 499 00:40:18,583 --> 00:40:20,544 ನೀನು ಮತ್ತು ನಾನು, ಹೃದಯ ಒಡೆದವರು. 500 00:40:20,544 --> 00:40:22,212 ಜೊತೆಯಾಗಿ ಹಾಗೆಯೇ ಇರೋಣ. 501 00:40:22,963 --> 00:40:24,756 -ಹೃದಯ ಒಡೆದವರಾಗೇ ಇರೋಣ. -ನಾನು... 502 00:40:24,756 --> 00:40:26,466 -ಒಡೆದವರಾಗೇ ಇರೋಣ. -ನಿಲ್ಲು. 503 00:40:26,466 --> 00:40:28,426 -ಜೊತೆಯಾಗಿರೋಣ. -ಇರು! 504 00:40:33,098 --> 00:40:36,059 ನನಗೆ ಹೃದಯ ಒಡೆದುಕೊಂಡಿರಲು ಇಷ್ಟವಿಲ್ಲ. 505 00:41:02,794 --> 00:41:07,257 "ಲುಕ್ ಅಟ್ ಅಸ್ ನೌ!" "ಲುಕ್ ಅಟ್ ಅಸ್ ನೌ!" 506 00:41:07,257 --> 00:41:11,344 "ಲುಕ್ ಅಟ್ ಅಸ್ ನೌ!" "ಲುಕ್ ಅಟ್ ಅಸ್ ನೌ!" 507 00:41:11,845 --> 00:41:15,974 "ಲುಕ್ ಅಟ್ ಅಸ್ ನೌ!" "ಲುಕ್ ಅಟ್ ಅಸ್ ನೌ!" 508 00:41:16,266 --> 00:41:20,353 "ಲುಕ್ ಅಟ್ ಅಸ್ ನೌ!" "ಲುಕ್ ಅಟ್ ಅಸ್ ನೌ!" 509 00:41:20,645 --> 00:41:24,608 "ಲುಕ್ ಅಟ್ ಅಸ್ ನೌ!" "ಲುಕ್ ಅಟ್ ಅಸ್ ನೌ!" 510 00:41:24,608 --> 00:41:28,695 "ಲುಕ್ ಅಟ್ ಅಸ್ ನೌ!" "ಲುಕ್ ಅಟ್ ಅಸ್ ನೌ!" 511 00:41:28,862 --> 00:41:33,158 "ಲುಕ್ ಅಟ್ ಅಸ್ ನೌ!" "ಲುಕ್ ಅಟ್ ಅಸ್ ನೌ!" 512 00:41:33,158 --> 00:41:35,327 ನೀವು ಪ್ರೀತಿಯಲ್ಲಿದ್ದೀರಿ ಅಂದರೆ ಕೇಳಿಸಿ. 513 00:41:40,290 --> 00:41:41,499 ನಾನು ಪ್ರೀತಿಸಿದ್ದೇನೆ. 514 00:41:45,212 --> 00:41:47,380 ಮತ್ತು ಅದು ನೋವಾಗುತ್ತೆ, ಅಲ್ವಾ? 515 00:41:56,097 --> 00:41:57,515 ಆದರೆ ಅದು ನೋಯಬೇಕಿಲ್ಲ. 516 00:42:00,602 --> 00:42:04,189 ಪ್ರೀತಿಯೆಂದರೆ ಸ್ಪೋಟಕ, ಮತ್ತು ಕಣ್ಣೀರು, ಮತ್ತು... 517 00:42:05,273 --> 00:42:06,107 ರಕ್ತ ಆಗಬೇಕಿಲ್ಲ. 518 00:42:07,734 --> 00:42:09,361 ಪ್ರೀತಿ ಶಾಂತಿ ಆಗಬಹುದು. 519 00:42:12,989 --> 00:42:14,658 ಮತ್ತದು ಸುಂದರವಾಗಿರಬಹುದು. 520 00:42:21,206 --> 00:42:24,584 ನಿಮ್ಮನ್ನು ಮೇಲೆತ್ತಲು ಯಾರಾದರೂ ಸಿಗುವಷ್ಟು ನಿಮಗೆ ಅದೃಷ್ಟ ಇದ್ದರೆ, 521 00:42:27,462 --> 00:42:29,172 ನಿಮಗೆ ಅದರ ಅರ್ಹತೆ ಇಲ್ಲದೆಯೂ ಕೂಡ, 522 00:42:30,799 --> 00:42:32,300 ಬೆಳಕು ಇರುವುದೇ ಅಲ್ಲಿ. 523 00:42:42,560 --> 00:42:44,938 ಹಾಗಾಗಿ, ಇಂದು ನಾನು ನಿಮಗೆ ಆಶಿಸುವುದು... 524 00:42:46,064 --> 00:42:49,150 ನಿಮಗೆ ಬೆಳಕು ಕಾಣಲು ಸಹಾಯವಾಗುವವರನ್ನು ಹುಡುಕಿಕೊಳ್ಳಿ. 525 00:42:59,202 --> 00:43:00,495 ಇದೊಂದು ಪ್ರೇಮಗೀತೆ. 526 00:43:21,891 --> 00:43:24,227 ಹಾಂ 527 00:43:24,227 --> 00:43:26,771 ಚಿನ್ನ, ಚಿನ್ನ, ಚಿನ್ನ, ಚಿನ್ನ 528 00:43:27,439 --> 00:43:31,151 ನೀನು ಯಾರು ಅಂತ ನಿನಗೆ ಗೊತ್ತೇ? 529 00:43:34,279 --> 00:43:37,824 ಇದು ನಮ್ಮ ಕೈ ಮೀರಿದೆಯೇ? 530 00:43:37,824 --> 00:43:40,910 ಹೇಳು, ಹೇಳು, ಹೇಳು 531 00:43:40,910 --> 00:43:44,122 ಇಷ್ಟು ದೂರ ಹೇಗೆ ಬಂದೆವೆಂದು 532 00:43:44,122 --> 00:43:47,334 ಬಹಳ ಕಾಲದ ಹಿಂದೆ ಬಿಡಿಸಿಕೊಂಡೆವೇನು? 533 00:43:47,917 --> 00:43:50,795 ನಮಗೆ ತಿಳಿಯಬೇಕಿಲ್ಲದ್ದು ತುಂಬಾ ಇದೆಯೇನು? 534 00:43:51,546 --> 00:43:55,133 ಅದು ಸುಲಭ ಅಂದುಕೊಂಡಿದ್ದೆ, ಆದರೆ ಹಾಗಿಲ್ಲ 535 00:43:57,552 --> 00:43:58,470 ಹಾಡು. 536 00:44:01,097 --> 00:44:05,226 ಒಳ್ಳೆಯದನ್ನು ನಾವು ಕೆಟ್ಟದನ್ನಾಗಿ ಮಾಡಬಹುದು 537 00:44:07,896 --> 00:44:12,025 ಒಳ್ಳೆಯದನ್ನು ನಾವು ಕೆಟ್ಟದನ್ನಾಗಿ ಮಾಡಬಹುದು 538 00:44:19,616 --> 00:44:20,950 ಬೋಮಾಂಟ್ ಹೋಟೆಲ್. 539 00:44:26,039 --> 00:44:27,332 ನಾವಿಲ್ಲಿಗೆ ಹೇಗೆ ಬಂದೆವು? 540 00:44:27,332 --> 00:44:29,084 ನಾವಿಲ್ಲಿಂದ ಹೇಗೆ ಹೋಗುವುದು? 541 00:44:29,084 --> 00:44:32,045 ನೋಡಲು ಯೋಗ್ಯವಾದದ್ದಾಗಿದ್ದೆವು 542 00:44:32,045 --> 00:44:35,215 ಆದರೆ, ಚಿನ್ನ, ನಮ್ಮನ್ನೀಗ ನೋಡು 543 00:44:35,590 --> 00:44:38,760 ಓ, ಚಿನ್ನ, ನಮ್ಮನ್ನೀಗ ನೋಡು 544 00:44:38,760 --> 00:44:41,846 ಓ, ಚಿನ್ನ, ನಮ್ಮನ್ನೀಗ ನೋಡು 545 00:44:46,393 --> 00:44:48,228 ನಾವಿಲ್ಲಿಗೆ ಹೇಗೆ ಬಂದೆವು? 546 00:44:48,228 --> 00:44:51,189 ನಾವಿಲ್ಲಿಂದ ಹೇಗೆ ಹೋಗುವುದು? 547 00:44:54,109 --> 00:44:59,114 ನಾವು ಮಾಡುತ್ತಿರುವುದು ಸಫಲವಾಗುತ್ತಿಲ್ಲ 548 00:45:10,250 --> 00:45:12,293 ನಾವಿಲ್ಲಿಗೆ ಹೇಗೆ ಬಂದೆವು? 549 00:45:12,502 --> 00:45:14,629 ಕೆಮೀಲ. ಇರು, ಇರು. 550 00:45:14,629 --> 00:45:16,798 ನೋಡಲು ಯೋಗ್ಯವಾದದ್ದಾಗಿದ್ದೆವು 551 00:45:16,798 --> 00:45:20,468 ಓ, ಚಿನ್ನ, ನಮ್ಮನ್ನೀಗ ನೋಡು 552 00:45:20,468 --> 00:45:24,389 ಚಿನ್ನ, ನಮ್ಮನ್ನೀಗ ನೋಡು 553 00:45:24,389 --> 00:45:27,851 ನಾವು ಮಾಡುತ್ತಿರುವುದು ಸಫಲವಾಗುತ್ತಿಲ್ಲ 554 00:45:27,851 --> 00:45:30,770 ನನ್ನ ಮುಂದೆ ಸುಮ್ಮನೆ ಯಾಕೆ ಒಪ್ಪಿಕೊಳ್ಳಲಾರೆ? 555 00:45:31,146 --> 00:45:34,858 ಓ, ಚಿನ್ನ, ನಮ್ಮನ್ನೀಗ ನೋಡು 556 00:45:34,858 --> 00:45:38,278 ಚಿನ್ನ, ನಮ್ಮನ್ನೀಗ ನೋಡು 557 00:45:40,780 --> 00:45:44,784 ಒಳ್ಳೆಯದನ್ನು ನಾವು ಕೆಟ್ಟದನ್ನಾಗಿ ಮಾಡಬಹುದು 558 00:45:48,079 --> 00:45:52,959 ಒಳ್ಳೆಯದನ್ನು ನಾವು ಕೆಟ್ಟದನ್ನಾಗಿ ಮಾಡಬಹುದು 559 00:46:22,071 --> 00:46:23,448 ಅಲ್ಲೇನು ವಿಚಿತ್ರ ನಡೆಯಿತು? 560 00:46:23,448 --> 00:46:25,074 ಬಿಲ್ಲಿ ಯಾಕೆ ಹೊರಟುಹೋದ? 561 00:46:25,074 --> 00:46:27,911 ಅಂದ್ರೆ, ಇಂದು ರಾತ್ರಿ ಎಲ್ಲರಿಗೂ ಏನಾಗಿದೆ? 562 00:46:42,550 --> 00:46:45,345 ನಾನು ನಿನಗೆ ಕೊಡಲಾಗದ್ದು ಅವಳೇನು ಕೊಡ್ತಾಳೆ? 563 00:46:45,929 --> 00:46:48,515 ನನಗಿಂತ ಚೆನ್ನಾಗಿ ನಿನ್ನನ್ನು ಹೇಗೆ ಪ್ರೀತಿಸಬಲ್ಲಳು? 564 00:46:48,515 --> 00:46:50,099 ಅವಳು ನನ್ನನ್ನು ಪ್ರೀತಿಸಲ್ಲ. 565 00:46:50,099 --> 00:46:51,184 ಮತ್ತೇನು? 566 00:46:52,393 --> 00:46:53,686 ಏನದು? 567 00:46:54,687 --> 00:46:56,105 ನನ್ನನ್ನು ನೋಡ್ತಾಳೆ ಅಷ್ಟೇ. 568 00:46:57,273 --> 00:46:58,525 ನನ್ನೆಲ್ಲವನ್ನೂ. 569 00:46:58,816 --> 00:46:59,943 ನಾನು ನೋಡಲ್ವಾ? 570 00:47:01,069 --> 00:47:02,195 ನಾನು ನಿನ್ನ ಬಿಡಲ್ಲ. 571 00:47:06,991 --> 00:47:08,284 ನಿನ್ನನ್ನು ಬಿಡಲಾರೆ. 572 00:47:10,453 --> 00:47:14,874 ನನ್ನ ಜೀವನಕ್ಕೆ ಬೆಂಕಿ ಹಚ್ಚುವುದರ ಬಗ್ಗೆ ಎಷ್ಟು ಸಲ ಆಲೋಚಿಸುತ್ತೇನೆ ಅಂತ ನಿನಗೆ ಗೊತ್ತಾದರೆ, 573 00:47:14,874 --> 00:47:15,917 ನಮ್ಮ ಜೀವನಗಳು... 574 00:47:15,917 --> 00:47:19,003 ನನಗೆ 18 ವಯಸ್ಸಿನಿಂದ ನಿನ್ನನ್ನು ಪ್ರೀತಿಸುತ್ತಿದ್ದೇನೆ. 575 00:47:20,505 --> 00:47:22,590 ನಿನ್ನನ್ನು ನಾನು ನೋಡಲ್ಲ ಅಂದುಕೊಂಡೆಯಾ? 576 00:47:34,978 --> 00:47:36,854 ನೋಡು, ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲ. 577 00:47:38,106 --> 00:47:39,816 ನನಗೆ ಪರಿಪೂರ್ಣ ಜೀವನ ಬೇಕಿರಲಿಲ್ಲ. 578 00:47:41,526 --> 00:47:42,819 ನನ್ನ ಜೀವನವಷ್ಟೇ ಬೇಕಿತ್ತು. 579 00:47:43,820 --> 00:47:44,946 ನನ್ನ ಗಂಡ. 580 00:47:55,248 --> 00:47:56,207 ಅಮ್ಮ! 581 00:47:57,750 --> 00:47:59,377 ಆ ರಾತ್ರಿ ನನಗೆ ನೆನಪಿದೆ. 582 00:48:00,837 --> 00:48:05,717 ನೀವು ಕೊಡಿಸಿದ ಓಲೆಯೊಂದಿಗೆ ನೇರಳೆ ಬಣ್ಣದ ಬಟ್ಟೆ ಹಾಕಿಕೊಂಡಿದ್ದಳು. 583 00:48:06,134 --> 00:48:07,635 ನೀವು ಅಳುತ್ತಿದ್ರಿ. 584 00:48:08,428 --> 00:48:11,264 ನೀವಿಬ್ಬರೂ. ನೀವು ಅಳುವುದನ್ನು ನಾನು ನೋಡಿಯೇ ಇರಲಿಲ್ಲ. 585 00:48:11,806 --> 00:48:13,141 ನೀನು ತುಂಬಾ ಚಿಕ್ಕವಳು. 586 00:48:16,269 --> 00:48:19,439 ಇರು... ಅಂದರೆ, ಅದು ನಿನಗೆ ಹೇಗೆ ನೆನಪಿದೆ? 587 00:48:21,190 --> 00:48:23,443 ನಿಮಗೆ ಗೊತ್ತಿರುವುದಕ್ಕಿಂತ ಎಷ್ಟೋ ನೆನಪಿದೆ, ಅಪ್ಪ. 588 00:48:29,741 --> 00:48:30,658 ಶುಭರಾತ್ರಿ, ಪುಟ್ಟಿ. 589 00:48:51,804 --> 00:48:53,014 ಅದಕ್ಕಾಗಿ ಕೆಲಸ ಮಾಡುವೆ. 590 00:48:56,934 --> 00:48:57,935 ಆಣೆ ಮಾಡ್ತೀನಿ. 591 00:49:23,544 --> 00:49:26,464 ಮಿನ್ನೆಸೋಟಾದಲ್ಲಿ ಒಂದು ಜಾಗ ಇದೆ. ಯಾರಿಗೂ ಗೊತ್ತಾಗಲ್ಲ. 592 00:49:26,464 --> 00:49:28,800 ಟೆಡ್ಡಿ ಕರೆ ಮಾಡಿ ಎಲ್ಲಾ ವ್ಯವಸ್ಥೆ ಮಾಡಿಸುತ್ತಾರೆ. 593 00:49:30,551 --> 00:49:31,511 ಧನ್ಯವಾದ. 594 00:49:41,312 --> 00:49:42,730 ಹಿಂದೆ ಕುಟುಂಬ ಬಿಟ್ಟಿದ್ದೆ. 595 00:49:45,149 --> 00:49:46,234 ನೀನು ನಿಭಾಯಿಸಬಲ್ಲೆ. 596 00:49:49,320 --> 00:49:50,238 ಗೊತ್ತು. 597 00:49:55,785 --> 00:49:58,162 ಇದನ್ನು ಮಾತ್ರ ತುಂಬಾ ಪ್ರೀತಿಸಿದ್ದೆ. 598 00:50:02,375 --> 00:50:03,418 ಹೌದು. 599 00:50:04,961 --> 00:50:07,171 ಬೆಳಿಗ್ಗೆ, ಬಸ್ಸಿನಲ್ಲಿ ಕಾಯುತ್ತಿದ್ದೆವು. 600 00:50:07,588 --> 00:50:09,757 ಸರಿ ಹೋಗುತ್ತೆ ಅಂತ ಯೋಚಿಸಿದ್ದು ನೆನಪಿದೆ. 601 00:50:10,967 --> 00:50:12,385 ನರಕವನ್ನು ನೋಡಿದ್ದೆವು, 602 00:50:13,845 --> 00:50:15,805 ಆದರೆ ಈಗ ಅದರ ಇನ್ನೊಂದು ಬದಿಯಲ್ಲಿದ್ದೆವು. 603 00:50:15,805 --> 00:50:18,808 ಡೈಸಿ ಹೊರಡುವ ಬಗ್ಗೆ ಹೇಗೆ ಹೇಳೋದು ಅಂತ ಯೋಚಿಸುತ್ತಿದ್ದೇನೆ. 604 00:50:21,144 --> 00:50:22,562 ಆಮೇಲೆ ಎಡ್ಡಿಯನ್ನು ಕಂಡೆ. 605 00:51:36,010 --> 00:51:37,637 ವಿಪರ್ಯಾಸ ಏನೆಂದರೆ 606 00:51:37,637 --> 00:51:40,014 ಆಯ್ಕೆಯಾದವರಿಗೆ ಆಯ್ಕೆ ಆದದ್ದೇ ಗೊತ್ತಿರಲ್ಲ. 607 00:51:44,852 --> 00:51:46,521 ರಾಕ್ ನ್ ರೋಲ್ ತಾರೆ ಆಗಬಯಸಿದ್ದೆ, 608 00:51:47,230 --> 00:51:49,232 ಪ್ರಪಂಚ ಸುತ್ತಾಡಿ ಸಂಗೀತ ನುಡಿಸಬೇಕಂತ. 609 00:51:49,816 --> 00:51:51,234 {\an8}ಮತ್ತು ಅದನ್ನೇ ಮಾಡಿದೆ. 610 00:51:51,234 --> 00:51:52,777 {\an8}ಕ್ಯಾಂಡಿ ಫ್ಲಾಸ್ "ಸಾಲಿಟ್ಯೂಡ್" 611 00:51:52,777 --> 00:51:54,195 ಈಗಲೂ ಅದೇ ಮಾಡುವುದು. 612 00:51:54,612 --> 00:51:56,030 ನಾನು ವಾಪಸ್ ಮನೆಗೆ ಹೋದೆ... 613 00:51:56,614 --> 00:51:57,698 {\an8}ಹೇಝಲ್ ವುಡ್ಡಿಗೆ. 614 00:51:58,407 --> 00:52:01,035 ಪ್ರೀತಿಯಲ್ಲಿ ಬಿದ್ದೆ, ಕುಟುಂಬ ಕಟ್ಟಿಕೊಂಡೆ. 615 00:52:01,744 --> 00:52:03,704 ನನಗೀಗ ಹೆಂಡತಿ ಮಕ್ಕಳಿದ್ದಾರೆ, ಅವರೇ... 616 00:52:04,664 --> 00:52:05,748 ನನ್ನ ಪ್ರಪಂಚ. 617 00:52:06,541 --> 00:52:08,251 ಅದಕ್ಕೆ ಕರೆನ್ಗೆ ಧನ್ಯನಾಗಿರಬೇಕು. 618 00:52:10,461 --> 00:52:13,464 ಆ ರಾತ್ರಿ ಅವಳು ಕಠಿಣ ಪ್ರಾಮಾಣಿಕತೆ ತೋರದಿದ್ದಿದ್ದರೆ ನಾನಿನ್ನೂ 619 00:52:14,465 --> 00:52:16,133 ಅವಳ ಗುಂಗಿನಲ್ಲೇ ಕೊರಗುತ್ತಿದ್ದೆ. 620 00:52:17,677 --> 00:52:19,679 ಅವನಿಗೆ ಬೇಕಾಗಿರುವುದನ್ನು ನಾನು ಹೇಳಿದೆ. 621 00:52:22,348 --> 00:52:23,808 ಆದರೆ ಪ್ರಾಮಾಣಿಕವಾಗಿರಲಿಲ್ಲ. 622 00:52:25,643 --> 00:52:27,019 ನನ್ನದೇ ಬ್ಯಾಂಡ್ ಮಾಡಿದೆ. 623 00:52:29,397 --> 00:52:31,732 ನಾವೇನೂ ಕೆಟ್ಟದಾಗಿರಲಿಲ್ಲ, ಏನಂದರೆ ನಾನಿನ್ನೂ... 624 00:52:33,609 --> 00:52:35,152 ಪ್ರದರ್ಶನಗಳನ್ನು ಕೊಡುತ್ತಿರುವೆ. 625 00:52:35,945 --> 00:52:37,405 ಜೀವನ ಚೆನ್ನಾಗಿದೆ. ಅದು... 626 00:52:39,323 --> 00:52:40,366 ತುಂಬಾ ಚೆನ್ನಾಗಿದೆ. 627 00:52:40,741 --> 00:52:42,743 ವರ್ಷಗಳಿಂದ ಸೆಷನ್ ಡ್ರಮ್ಮರ್ ಆಗಿದ್ದೇನೆ. 628 00:52:42,743 --> 00:52:47,540 ಆದರೂ ಕೆಲವು ರೆಕಾರ್ಡುಗಳಲ್ಲಿ ಪ್ರತಿನಿಧಿಸಿದ್ದೇನೆ, ಗೊತ್ತಾ? ಕ್ಲಾಸಿಕ್ಸ್. 629 00:52:48,291 --> 00:52:50,418 '82ರಲ್ಲಿ ಲಿಸಾಳನ್ನು ಮದುವೆಯಾದೆ. 630 00:52:51,043 --> 00:52:52,753 ಅವಳು ಒಪ್ಪಿಕೊಂಡದ್ದು ಈಗಲೂ ನಂಬಲಾರೆ. 631 00:52:52,879 --> 00:52:56,173 -ಒಂದು, ಎರಡು... ಮೂರು! -ತಯಾರಾ? 632 00:52:56,173 --> 00:53:00,720 ಈಗ ಯಾರೂ ತಮ್ಮ ಎದೆಯ ಮೇಲೆ ಹಸ್ತಾಕ್ಷರ ಮಾಡಲು ಕೇಳುವುದಿಲ್ಲ, ಆದರೂ... ಪರವಾಗಿಲ್ಲ. 633 00:53:02,722 --> 00:53:03,973 ಅಂದರೆ, ಅದು ನಿಜವಲ್ಲ. 634 00:53:03,973 --> 00:53:06,684 ಕೆಲವೊಮ್ಮೆ, ವಿನಮ್ರವಾಗಿ ಲಿಸಾ ಕೇಳುತ್ತಾಳೆ. 635 00:53:06,684 --> 00:53:08,853 ಬರ್ನಿ ಮತ್ತು ನಾನು ಈ ಕ್ಲಬ್ ತೆರೆದೆವು. 636 00:53:08,853 --> 00:53:09,770 ಹೇವನ್ 637 00:53:09,770 --> 00:53:10,771 ಇದು ನಮ್ಮದು. 638 00:53:10,771 --> 00:53:14,817 ನಾವು ಎಲ್ಲವನ್ನೂ ನುಡಿಸುತ್ತೇವೆ. ನೀವು ಎದ್ದು ಕುಣಿಯುವಂಥದ್ದು. 639 00:53:15,651 --> 00:53:18,529 ಕೆಲವೊಮ್ಮೆ, ನಾನೇ ಅಲ್ಲಿಗೆ ಹೋಗುತ್ತೇನೆ. 640 00:53:19,822 --> 00:53:21,365 ಜನ ತುಂಬಾ ಆನಂದಿಸುತ್ತಾರೆ. 641 00:53:22,450 --> 00:53:24,869 ಅದರ ನಂತರ ನಾನು ಆ ಕೆಲಸವನ್ನೇ ಬಿಟ್ಟುಬಿಟ್ಟೆ. 642 00:53:24,869 --> 00:53:26,746 ಅವರು ಬೇರೆಯಾದಾಗ ತುಂಬಾ ನೋವಾಯಿತು. 643 00:53:26,746 --> 00:53:29,081 ನಾನು ಇದ್ದ ಬೇರೆ ಯಾವುದೇ ಬ್ಯಾಂಡಿಗಿಂತ. ನಾನು... 644 00:53:31,167 --> 00:53:33,294 ಇನ್ನೊಂದು ಹೊಡೆತ ತಡೆಯಲು ಆಗುತ್ತಿರಲಿಲ್ಲ. 645 00:53:35,004 --> 00:53:38,215 ತುಂಬಾ ಸಲ ಹೃದಯ ಒಡೆದರೆ, ಪ್ರೀತಿಸುವುದನ್ನು ನಿಲ್ಲಿಸುತ್ತೇವೆ. 646 00:53:41,928 --> 00:53:44,305 ಆದರೆ, ಇಲ್ಲ, ಅದಾಗಲ್ಲ. 647 00:53:49,727 --> 00:53:51,604 ಆ ಕಥೆ ಇನ್ನೊಂದು ಸಲ ಹೇಳ್ತೀನಿ. 648 00:53:52,647 --> 00:53:54,899 ಟೆಡ್ಡಿ '83ರಲ್ಲಿ ತೀರಿಕೊಂಡರು. 649 00:53:56,108 --> 00:54:00,029 ಒಂದು ರಾತ್ರಿ ಎಲ್ಲಾ ಕೆಲಸ ಮಾಡಿದ ಮೇಲೆ ಸೌಂಡ್ಬೋರ್ಡ್ ಮೇಲೆ ಬಾಗಿದ್ದರು. 650 00:54:00,905 --> 00:54:04,492 ಅವರು ಹೇಳಿದಂತೆ, ಪ್ರೀತಿಸಿದ್ದನ್ನೇ ಮಾಡುತ್ತಾ ಪ್ರಾಣಬಿಟ್ಟರು. 651 00:54:04,492 --> 00:54:07,495 {\an8}ಟೆಡ್ಡಿ, ಪ್ರಪಂಚ ನಿಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕು? 652 00:54:07,495 --> 00:54:09,830 {\an8}ಪ್ರಪಂಚವೇ? ಹೇಳಿ, ಮರ್ವ್. 653 00:54:09,830 --> 00:54:11,958 {\an8}ದಿ ಮರ್ವ್ ಗ್ರಿಫಿನ್ ಶೋ 654 00:54:13,417 --> 00:54:14,919 {\an8}ಪ್ರಪಂಚ ನನ್ನನ್ನು ನೆನಪಿಡದು. 655 00:54:17,254 --> 00:54:18,923 {\an8}ಆದರೆ ಸಂಗೀತವನ್ನು ಮರೆಯಲ್ಲ. 656 00:54:21,175 --> 00:54:22,385 {\an8}ಮತ್ತು... 657 00:54:24,011 --> 00:54:25,471 {\an8}ನನಗೆ ಅದು ತುಂಬಾ ತೃಪ್ತಿ ಇದೆ. 658 00:54:26,263 --> 00:54:29,976 ನನಗಿರುವುದು ಎಲ್ಲಾ ಮತ್ತು ನಾನು ಮಾಡಿರುವುದೆಲ್ಲಾ, 659 00:54:31,310 --> 00:54:32,812 ನನ್ನ ಸಂಗೀತ, 660 00:54:34,230 --> 00:54:35,314 ನನ್ನ ಸಮಚಿತ್ತತೆ... 661 00:54:35,940 --> 00:54:37,149 ಡೈಸಿ ಜೋನ್ಸ್ ಮಾರಾಟವಾಗಿದೆ! 662 00:54:37,149 --> 00:54:38,401 ...ನನ್ನ ಮಗಳು, 663 00:54:40,653 --> 00:54:42,780 ಎಲ್ಲವೂ ನಾನು ಆ ರಾತ್ರಿ ಹೊರಟ ಕಾರಣಕ್ಕೆ. 664 00:54:43,364 --> 00:54:45,408 ಆಗಿನಿಂದ ನೀವು ಪ್ರೀತಿಸಿದ್ದೀರಾ? 665 00:54:45,408 --> 00:54:46,826 ಬಹಳ ಸಲ. 666 00:54:46,826 --> 00:54:48,911 ಕೆಲವರ ಬಗ್ಗೆ ನೀವು ಓದಿಯೂ ಇರಬಹುದು. 667 00:54:50,121 --> 00:54:51,539 ಬಿಲ್ಲಿಯೊಂದಿಗೆ ಅದು ಬೇರೆ. 668 00:54:53,916 --> 00:54:56,752 ಡೈಸಿಯನ್ನು ಉರಿಸಿದ ಎಲ್ಲವೂ ನನ್ನನ್ನು ಉರಿಸಿತು. 669 00:54:57,878 --> 00:55:01,298 ಪ್ರಪಂಚದ ಬಗ್ಗೆ ನನಗೆ ಇಷ್ಟವಾದವೆಲ್ಲವೂ ಅವನಿಗೆ ಇಷ್ಟವಾಗಿತ್ತು. 670 00:55:01,716 --> 00:55:04,093 ನಾನು ಕಷ್ಟಪಟ್ಟ ವಿಚಾರಗಳಲ್ಲಿ ಅವಳು ಕಷ್ಟಪಟ್ಟಳು. 671 00:55:04,844 --> 00:55:06,095 ನಾವು ಎರಡು ಸಮಭಾಗಗಳು, 672 00:55:06,095 --> 00:55:08,347 ಆ ರೀತಿಯಲ್ಲಿ ಬೇರೆ ಯಾರೂ ಸಿಗುವುದಿಲ್ಲ. 673 00:55:10,766 --> 00:55:13,644 ಆದರೆ ಅದೇ ಸಮಯದಲ್ಲಿ, ನಾವು ಹಾಳಾಗಿದ್ದೆವು. 674 00:55:14,437 --> 00:55:17,023 ಚೇತರಿಸಿಕೊಳ್ಳಬೇಕಿದ್ದ ಎರಡು ನೈಸರ್ಗಿಕ ವಿಕೋಪಗಳು. 675 00:55:18,941 --> 00:55:20,860 ನಾವು ಅದನ್ನು ಮಾಡುತ್ತಿರಲಿಲ್ಲ. 676 00:55:20,860 --> 00:55:23,154 ಅಂದರೆ, ಆಗಲ್ಲ ಅಂತ ನನಗೆ ಗೊತ್ತಿತ್ತು. 677 00:55:23,738 --> 00:55:24,947 ಆಗಂತೂ ಅಲ್ಲ. 678 00:55:26,157 --> 00:55:27,366 ಜೂಲ್ಸ್, ನಿಂಗಿದು ಗೊತ್ತು. 679 00:55:27,825 --> 00:55:28,868 ನೋಡು. ಏನಂದ್ರೆ... 680 00:55:29,493 --> 00:55:30,745 ದಯವಿಟ್ಟು, ಅಪ್ಪ? 681 00:55:33,622 --> 00:55:34,540 ಸರಿ. 682 00:55:36,751 --> 00:55:38,044 ನಾನು ಪುನರ್ವಸತಿಯಿಂದ ಬಂದು, 683 00:55:39,295 --> 00:55:41,589 ಚಿಕಿತ್ಸೆಗೆ ಹೊರಡಲು ಶುರುಮಾಡಿ, 684 00:55:43,090 --> 00:55:44,383 ಕಾರ್ಯಕ್ರಮವನ್ನು ಸೇರಿ, 685 00:55:44,884 --> 00:55:48,554 ನನ್ನ ಜೀವನದಲ್ಲಿ ಮೊದಲ ಬಾರಿಗೆ ನಿಜವಾದ ಆತ್ಮಾವಲೋಕನವನ್ನು ಮಾಡಿಕೊಂಡೆ. 686 00:55:49,680 --> 00:55:50,973 ಹೌದು, ಅದು ಸುಲಭವಾಗಿರಲಿಲ್ಲ. 687 00:55:52,767 --> 00:55:55,186 ವರ್ಷಗಳೇ ಹಿಡಿಯಿತು, ಆದರೂ ನೆರವಾಯಿತು. 688 00:55:57,980 --> 00:55:59,607 ನಿನ್ನ ತಾಯಿಯ ಪ್ರೀತಿ ಗಳಿಸಿದೆ. 689 00:56:14,872 --> 00:56:15,956 ಜೊತೆಗೆ, ನಾನು... 690 00:56:18,626 --> 00:56:20,086 ಕೆಲ ತಪ್ಪುಗಳನ್ನು ಸರಿಪಡಿಸಿದೆ. 691 00:56:22,421 --> 00:56:25,591 ಯಾವುದೇ ಶಾಲಾ ನಾಟಕ ಅಥವಾ ಸಾಕರ್ ಆಟವನ್ನು ತಪ್ಪಿಸಲಿಲ್ಲ. 692 00:56:26,801 --> 00:56:30,679 ನೀನೊಬ್ಬ ಅದ್ಭುತ ಹೆಣ್ಣಾಗಿ ಬೆಳೆಯುವುದನ್ನು ನೋಡಿದೆ. 693 00:56:35,810 --> 00:56:37,394 ನಿನ್ನ ತಾಯಿಯ ಆರೋಗ್ಯ ಕೆಟ್ಟಾಗ... 694 00:56:39,647 --> 00:56:40,481 ನಾನು... 695 00:56:47,613 --> 00:56:48,531 ನನ್ನನ್ನು ಕ್ಷಮಿಸು. 696 00:56:50,491 --> 00:56:52,785 ನಾನು ಬ್ಯಾಂಡ್ ಸೇರಿದ ಕಾರಣವೇ ಅವಳು. 697 00:56:55,454 --> 00:56:56,747 ನಾನು ಇರಲು ಕಾರಣವೇ ಅವಳು. 698 00:56:58,332 --> 00:56:59,792 ನಾನು ಅಲ್ಲಿ ಇರುತ್ತಿದ್ದೆ. 699 00:57:02,044 --> 00:57:03,045 ಅಂತ್ಯಕ್ರಿಯೆಯಲ್ಲಿ. 700 00:57:05,798 --> 00:57:07,258 ನನಗೆ ಗೊತ್ತಿರಲಿಲ್ಲ ಏನಂದ್ರೆ... 701 00:57:10,136 --> 00:57:13,597 ನಾನು ನನಗಾಗಿ ಕಾಣದ ಭವಿಷ್ಯವನ್ನು ಆಕೆ ಕಂಡಳು. 702 00:57:14,890 --> 00:57:15,933 ಅವಳು ಸರಿ ಇದ್ದಳು. 703 00:57:20,896 --> 00:57:21,814 ನನಗಾಗಲ್ಲ. 704 00:57:24,942 --> 00:57:26,402 ನನ್ನ ಪ್ರಿಯಸಖಿಯಾಗಿದ್ದಳು. 705 00:57:31,490 --> 00:57:33,659 ಅದನ್ನೀಗ ಹೇಳಬಲ್ಲೆ ಮತ್ತು ಅದೇ ನಿಜ. 706 00:57:37,913 --> 00:57:39,790 ಯಾವುದೇ ಪ್ಲಾಟಿನಮ್ ಆಲ್ಬಮ್, ಯಶಸ್ಸು, 707 00:57:41,208 --> 00:57:42,918 ಜನಪ್ರಿಯತೆ, ಎಲ್ಲವನ್ನೂ ಕೊಡು... 708 00:57:46,672 --> 00:57:49,800 ಅವಳೊಂದಿಗೆ ಒಂದು ನಿಮಿಷ ಕಳೆಯಲು ಅವೆಲ್ಲವನ್ನೂ ಕೊಟ್ಟುಬಿಡುತ್ತೇನೆ. 709 00:58:05,107 --> 00:58:08,152 ಯಾರಿಗಾದರೂ ದ ಸಿಕ್ಸ್ ನೆನಪಿದೆ ಅನ್ನೋದೇ ವಿಚಿತ್ರ. 710 00:58:10,029 --> 00:58:11,280 {\an8}ಅರೋರಾ ಮರೀನಾ ಡೆಲ್ ರೇ ಸಿಎ 711 00:58:11,280 --> 00:58:13,407 {\an8}ಅರೋರಾ ಸಿಡಿಯಲ್ಲಿ ಬಿಡುಗಡೆಯಾದಾಗ, 712 00:58:13,991 --> 00:58:17,703 ಗೊತ್ತಿಲ್ಲ, ಇನ್ನೂ ಎಷ್ಟು ಮಾರಿದೆವು? 20 ಲಕ್ಷ? 30 ಲಕ್ಷ? 713 00:58:18,037 --> 00:58:20,289 ಅವತ್ತು ಅದು ಕಾರಿನಲ್ಲಿ ಬಂತು. 714 00:58:21,207 --> 00:58:23,500 ಕ್ಲಾಸ್ಸಿಕ್ ರಾಕ್ ಸ್ಟೇಷನ್ನಲ್ಲಿ. 715 00:58:24,919 --> 00:58:26,337 ನನಗಂತೂ ಆಶ್ಚರ್ಯವಾಯಿತು. 716 00:58:26,337 --> 00:58:29,256 ನಾವೇನಾದರೂ ಮಾಡಿದ್ದೇವೆ ಅಂತ ಯೋಚಿಸಲು ಖುಷಿಯಾಗುತ್ತೆ. 717 00:58:32,343 --> 00:58:33,677 ಜಗತ್ತಿನಲ್ಲೊಂದು ಗುರುತು. 718 00:58:34,511 --> 00:58:36,055 ಮತ್ತೆ ಮಾಡಬೇಕು ಅಂತಿದ್ದೀರಾ? 719 00:58:36,513 --> 00:58:37,514 ಯಾವುದನ್ನ, ಚಿನ್ನ? 720 00:58:38,974 --> 00:58:39,934 ಗೊತ್ತಲ್ಲ. 721 00:58:41,518 --> 00:58:43,771 ನಿಮ್ಮಮ್ಮ ಏನಂದುಕೊಳ್ಳುತ್ತಿದ್ದರೋ ಗೊತ್ತಿಲ್ಲ. 722 00:58:46,482 --> 00:58:47,399 ನಂಗೊತ್ತು. 723 00:58:56,617 --> 00:58:57,534 ತಗೋ, ಜೂಲ್ಸ್? 724 00:59:05,793 --> 00:59:06,919 ವಿಚಿತ್ರವಾಗಿ ಕಾಣ್ತೀನಿ. 725 00:59:09,797 --> 00:59:10,965 ಸುಂದರವಾಗಿದ್ದೀಯ. 726 00:59:10,965 --> 00:59:12,716 ನೀನು ಯಾವಾಗಲೂ ಸುಂದರಿಯೇ, ಅಮ್ಮ. 727 00:59:13,008 --> 00:59:14,260 ಒಂದು ಕ್ಷಣ ಇರು. 728 00:59:19,598 --> 00:59:21,058 ಬೇರೆ ಯಾರೊಂದಿಗೆ ಮಾತುಕತೆ? 729 00:59:21,850 --> 00:59:23,394 ಒಪ್ಪಿದವರ ಜೊತೆ. 730 00:59:24,061 --> 00:59:27,147 ಎಲ್ಲರೂ, ಗ್ರಹಮ್ ಚಿಕ್ಕಪ್ಪ, ರಾಡ್... 731 00:59:27,147 --> 00:59:28,607 ಡೈಸಿನ ಮಾತಾಡ್ತೀಯಾ? 732 00:59:31,193 --> 00:59:32,236 ಮಾತಾಡಬಹುದು. 733 00:59:32,903 --> 00:59:34,113 ಮಾತಾಡಿದರೆ ನನಗಿಷ್ಟ. 734 00:59:36,448 --> 00:59:37,700 ಅವಳಿಗೆ ಹೇಳು... 735 00:59:39,493 --> 00:59:41,036 ಅವಳಿಗಾಗಿ ಸಂತೋಷಪಡ್ತೀನಿ ಅಂತ. 736 00:59:42,913 --> 00:59:45,708 ಅವಳಿಗಾಗಿ ಎಂಥ ಅದ್ಭುತ ಜೀವನವನ್ನು ಕಟ್ಟಿಕೊಂಡಿದ್ದಾಳೆ... 737 00:59:50,504 --> 00:59:52,298 ನಾನು ಯಾವಾಗಲೂ ಅವಳ ಅತಿ ದೊಡ್ಡ ಅಭಿಮಾನಿ. 738 00:59:54,717 --> 00:59:56,218 ಆಕೆಗೆ ನಾನು ಹೇಳ್ತೀನಮ್ಮ. 739 01:00:00,222 --> 01:00:01,473 ಮತ್ತೆ ಇನ್ನೇನು ಗೊತ್ತಾ? 740 01:00:06,729 --> 01:00:08,397 ಆಕೆಗೆ ಕರೆ ಮಾಡಲು ಅಪ್ಪನಿಗೆ ಹೇಳು. 741 01:00:10,983 --> 01:00:11,900 ಏನು? 742 01:00:12,443 --> 01:00:13,527 ಇಲ್ಲ, ನನಗೆ... 743 01:00:14,611 --> 01:00:15,529 ಅಚ್ಚರಿಯಾಯಿತು. 744 01:00:17,531 --> 01:00:18,782 ಆಗಬಾರದು. 745 01:00:19,366 --> 01:00:22,411 ನಮ್ಮದೊಂದು ಮನೋಹರವಾದ ವಿವಾಹವಾಗಿತ್ತು, 746 01:00:23,454 --> 01:00:24,955 ನಿಮ್ಮಪ್ಪ ಮತ್ತು ನನ್ನದು. 747 01:00:27,624 --> 01:00:28,959 ನಮ್ಮನ್ನು ಆರಿಸಿಕೊಂಡೆವು. 748 01:00:31,670 --> 01:00:34,631 ಆದರೆ ನಮಗೆ ಬೇಕಾದಂತೆ ಜೀವನದಲ್ಲಿ ಯಾವುದೂ ಅಷ್ಟು ಸರಳವಲ್ಲ. 749 01:00:37,718 --> 01:00:40,804 ಹಾಗಾಗಿ, ಒಂದು ದಿನ, ಆತ ತಯಾರಾದಾಗ... 750 01:00:42,681 --> 01:00:44,808 ಡೈಸಿ ಜೋನ್ಸಿಗೆ ಕರೆ ಮಾಡಲು ಅಪ್ಪನಿಗೆ ಹೇಳು. 751 01:00:54,443 --> 01:00:56,236 ಡೈಸಿ ಜೋನ್ಸಿಗೆ ಉತ್ತರಿಸಲು ಹೇಳು. 752 01:00:59,656 --> 01:01:01,116 ಕನಿಷ್ಠ ಅಂದರೂ, 753 01:01:03,035 --> 01:01:04,870 ಇವರಿಬ್ಬರಿಂದ ನನಗೊಂದು ಹಾಡು ಬಾಕಿ ಇದೆ. 754 01:03:03,739 --> 01:03:05,741 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 755 01:03:05,741 --> 01:03:07,826 ಸೃಜನಾತ್ಮಕ ಮೇಲ್ವಿಚಾರಕರು Vivek