1 00:00:07,091 --> 00:00:09,593 {\an8}ಈ ಹಿಂದೆ ಡೈಸಿ ಜೋನ್ಸ್ ದ ಸಿಕ್ಸಲ್ಲಿ... 2 00:00:10,386 --> 00:00:11,262 ಏನು ಕಳಕೊಂಡೆ? 3 00:00:11,262 --> 00:00:12,388 ಇವನು ಯಾರು? 4 00:00:12,388 --> 00:00:15,015 ಎಲ್ಲರೂ, ಇವನು ನಿಕ್ಕಿ. ನನ್ನ ಗಂಡ. 5 00:00:15,015 --> 00:00:16,142 ಹಾಯ್. 6 00:00:18,102 --> 00:00:19,228 ಇದು ಸುದೀರ್ಘ ಪ್ರವಾಸ. 7 00:00:19,228 --> 00:00:21,522 ಬೇಕಿಲ್ಲದಿದ್ದರೆ ಹೊರಗಿರು. 8 00:00:21,522 --> 00:00:23,816 ನಾನಿಲ್ಲದೆ ಪ್ರವಾಸ ಇಲ್ಲ, ಗೂಬೆ ನನ್ನ ಮಗನೇ. 9 00:00:23,816 --> 00:00:26,402 "ಲುಕ್ ಅಟ್ ಅಸ್ ನೌ" ಯಾಕೆ ಹಾಡ್ತಿಲ್ಲ? 10 00:00:26,402 --> 00:00:28,028 ಹೊಸ ಹಾಡುಗಳನ್ನು ತರಬೇಕಿತ್ತು... 11 00:00:28,028 --> 00:00:29,363 ಅದು ಕಾರಣ ಅಲ್ಲ. 12 00:00:29,363 --> 00:00:30,781 ಅದು ನಿಜ ಅಂತ ನಂಬಬೇಕಾ? 13 00:00:30,781 --> 00:00:34,034 -ಸಂತೋಷವಾ? ಪ್ರೀತಿಯಾ? -ಸಂತೋಷವಾಗಿದ್ದೇನೆ! ಪ್ರೀತಿಯಲ್ಲಿದ್ದೇನೆ! 14 00:00:34,034 --> 00:00:37,163 ಯಾರನ್ನಾದರೂ ಪ್ರೀತಿಸುವಾಗ ಹೇಗಿರುತ್ತೆ ಅಂತ ನನಗೆ ಗೊತ್ತು. 15 00:00:39,123 --> 00:00:41,500 ನಾನು ಗೊಂದಲದಲ್ಲಿದ್ದೆ, ನೋವಿನಲ್ಲಿದ್ದೆ, 16 00:00:41,500 --> 00:00:43,127 ಮತ್ತು ನೀನು ನನಗಾಗಿ ಇದ್ದೆ. 17 00:00:43,127 --> 00:00:44,670 ಅದು ಮತ್ತೆ ನಡೆಯುವುದಿಲ್ಲ. 18 00:00:45,421 --> 00:00:47,298 ಅಭ್ಯಾಸದುದ್ದಕ್ಕೂ ಮಲಗುತ್ತಿದ್ದೇವೆ. 19 00:00:47,298 --> 00:00:49,675 ನಿಮಗೆ ನಿಮ್ಮದೇ ಚಿಂತೆಯಲ್ಲಿ ಗೊತ್ತಾಗಿಲ್ಲ. 20 00:00:50,176 --> 00:00:51,802 ಅವಳು ಹಿಂದೆ ಇಷ್ಟೆಲ್ಲಾ ತಗೊಂಡಿಲ್ಲ. 21 00:00:53,721 --> 00:00:55,181 ನಿನಗೆ ಕಾಣುತ್ತಿಲ್ಲ ಅಂತ ಹೇಳಬೇಡ. 22 00:00:55,181 --> 00:00:57,683 ವೇದಿಕೆ ಮೇಲೆ ಮತ್ತಿನಲ್ಲಿ ಪದಗಳ ಬದಲಿಸುತ್ತಾಳೆ. 23 00:00:57,683 --> 00:00:58,893 ಡೈಸಿ! 24 00:01:00,186 --> 00:01:01,937 ಡೈಸಿ? ಡೈಸಿ? 25 00:01:02,313 --> 00:01:03,314 ನಾನು ಇಲ್ಲಿರಲಾರೆ. 26 00:01:19,830 --> 00:01:20,748 ಹಾಯ್. 27 00:01:23,167 --> 00:01:24,168 ಎಬ್ಬಿಸಿದೆನಾ? 28 00:01:27,254 --> 00:01:28,464 ಏನಾಯ್ತು? 29 00:01:30,090 --> 00:01:32,218 ನೀನು ಸ್ವಲ್ಪ ಮಜಾ ಮಾಡಿದೆ. 30 00:01:32,218 --> 00:01:33,385 ಹೆಚ್ಚಾಗೇ ಮಾಡಿದೆ. 31 00:01:34,136 --> 00:01:35,888 ಹೇ, ಆದರೆ ಈಗ ಚೆನ್ನಾಗಿದ್ದೀಯಾ. 32 00:01:36,764 --> 00:01:38,599 ನಾನು ತಿಂಡಿ ತರಿಸುತ್ತೇನೆ, ಆಯ್ತಾ? 33 00:01:48,609 --> 00:01:49,610 ಹಾಯ್, ಹಲೋ. ಹಾಯ್. 34 00:01:49,610 --> 00:01:52,071 ನಮಗೆ ಉಪಹಾರ ತರ್ತೀರಾ? ಧನ್ಯವಾದ. 35 00:01:52,947 --> 00:01:54,573 ಹೌದು, ಸರಿ. ಹೌದು. 36 00:02:02,456 --> 00:02:04,083 ಇರಿ. ಡೈಸಿ. 37 00:02:06,836 --> 00:02:08,754 ಡೈಸಿ. ಡೈಸಿ, ಎಲ್ಲಿಗೆ ಹೋಗುತ್ತಿರುವೆ? 38 00:02:09,630 --> 00:02:11,799 ಡೈಸಿ. ನೀನು ಮಲಗಿರಬೇಕು. ಬಾ. 39 00:02:11,799 --> 00:02:12,800 ವಾಪಸ್ ಒಳಗೆ ಬಾ! 40 00:02:13,133 --> 00:02:14,510 ಡೈಸಿ. ಡೈಸಿ! 41 00:02:17,012 --> 00:02:18,347 -ಡೈಸಿ! -ಆರಾಮ ಇದ್ದೀಯಾ? 42 00:02:18,848 --> 00:02:20,599 ಏನಾಯ್ತು ಅಂತ ನನಗೆ ಹೇಳು. 43 00:02:21,267 --> 00:02:22,268 ಡೈಸಿ, ದಯವಿಟ್ಟು. 44 00:02:24,270 --> 00:02:26,897 -ನಿನಗೇನು ನೆನಪಿದೆ? -ನೀನು ಬಂದಿದ್ದು ನೆನಪಿದೆ. 45 00:02:27,273 --> 00:02:28,607 ಡೈಸಿ, ಬಾಗಿಲು ತೆಗಿ! 46 00:02:31,902 --> 00:02:32,862 ಡೈಸಿ, ದಯವಿಟ್ಟು. 47 00:02:33,988 --> 00:02:35,823 ರಾಡ್ ವೈದ್ಯರನ್ನು ಕರೆಸಿದ, ಮತ್ತು ಅವರು... 48 00:02:37,658 --> 00:02:39,410 ನಿನ್ನ ದೇಹದಿಂದ ಮಾದಕ ಪದಾರ್ಥ ತೆಗೆದರು. 49 00:02:39,410 --> 00:02:42,121 ನಾವು ಹೊರಟೆವು. ನಾವಿದ್ದರೆ ನಿನಗೆ ಇಷ್ಟವಾಗದು ಅಂತ. 50 00:02:43,664 --> 00:02:46,166 ಆಗ ಇವನೆಲ್ಲಿದ್ದ? 51 00:02:52,882 --> 00:02:54,049 ನಿನ್ನ ಗಂಟುಮೂಟೆ ಕಟ್ಟು. 52 00:02:54,967 --> 00:02:57,011 ಡೈಸಿ, ನೀನು ಮಾತು ಕೇಳಲಿಲ್ಲ, ಆಯ್ತಾ? 53 00:02:57,011 --> 00:02:59,680 -ಏನು ಮಾಡಲೂ ಗೊತ್ತಾಗಿಲ್ಲ. -ಬಚ್ಚಲುಮನೇಲಿ ಬಿಟ್ಟೆಯಾ? 54 00:03:02,933 --> 00:03:05,394 -ಡೈಸಿ. -ನಿನ್ನ ಗಂಟುಮೂಟೆ ಕಟ್ಟಿಕೊಂಡು 55 00:03:05,394 --> 00:03:06,854 ತೊಲಗು ಇಲ್ಲಿಂದ ಅಂದೆ! 56 00:03:08,147 --> 00:03:09,148 ಇಲ್ಲ. 57 00:03:10,858 --> 00:03:12,776 ಡೈಸಿ. ಡೈಸಿ. 58 00:03:19,575 --> 00:03:21,493 ಅವಳು ಹೇಳಿದ್ದು ಕೇಳಿದೆಯಲ್ಲ. 59 00:03:21,952 --> 00:03:24,204 ನೀನು ದೊಡ್ಡ ತಪ್ಪು ಮಾಡುತ್ತಿದ್ದೀಯಾ. 60 00:03:30,920 --> 00:03:31,962 ಇದಕ್ಕೆ ಪರಿತಪಿಸುವೆ. 61 00:04:44,410 --> 00:04:46,996 {\an8}ಡೈಸಿ ಜೋನ್ಸ್ ದ ಸಿಕ್ಸ್ 62 00:04:55,921 --> 00:05:00,884 ಟ್ರ್ಯಾಕ್ 9 "ಫೀಲ್ಸ್ ಲೈಕ್ ದಿ ಫಸ್ಟ್ ಟೈಮ್" 63 00:05:06,932 --> 00:05:11,562 ತಪ್ಪಿಸಿಕೊಳ್ಳಲು, ಭಾವನೆಗಳನ್ನು ಮರೆಮಾಚಲು ಮಾದಕ ವಸ್ತುಗಳ ಮೊರೆ ಹೋಗುತ್ತೇವೆ. 64 00:05:13,022 --> 00:05:16,025 ಆದರೆ ಅವು ಭಾವನೆಗಳನ್ನು ಮರೆಮಾಚುವುದಿಲ್ಲ, ಹೆಚ್ಚಿಸುತ್ತವೆ. 65 00:05:17,234 --> 00:05:19,778 {\an8}ಅದರಿಂದ ಹೊರಬರುವುದು ಹುಚ್ಚಿನಿಂದ ಹೊರಬಂದಂತೆ. 66 00:05:19,778 --> 00:05:21,155 {\an8}ಡೈಸಿ ಜೋನ್ಸ್ ಪ್ರಮುಖ ಗಾಯಕಿ/ಗೀತರಚನೆಗಾರ್ತಿ 67 00:05:21,155 --> 00:05:22,948 ನಮಗೆ ಬಿಲ್ಲಿ ಅಂದರೆ ಪ್ರೀತಿ 68 00:05:23,782 --> 00:05:27,619 ಮತ್ತು ನೀವು ಹುಚ್ಚಿನಿಂದ ಹೊರಬಂದಾಗ, ಯಾವುದರಿಂದ ತಪ್ಪಿಸಿಕೊಳ್ಳಲು 69 00:05:27,619 --> 00:05:30,956 ಯತ್ನಿಸುತ್ತಿದ್ದಿರಿ ಅನ್ನೋದನ್ನ ನೆನಪಿಸಿಕೊಳ್ಳಲು ಹೆಚ್ಚು ಸಮಯ ಬೇಡ. 70 00:05:30,956 --> 00:05:33,292 ಡೈಸಿ! ಆಟೋಗ್ರಾಫ್! ಡೈಸಿ! 71 00:05:35,461 --> 00:05:36,712 ಸೂಳೆ ಮುಂಡೆ! 72 00:05:41,800 --> 00:05:44,428 ಪ್ರತಿ ಕಥೆಗೂ ಮುಕ್ತಾಯವಿದೆ 73 00:05:44,428 --> 00:05:48,557 ಇಲ್ಲಿಯೇ ಇರುವುದು ನಮ್ಮ ಕೆಲಸವಲ್ಲ 74 00:05:49,016 --> 00:05:52,728 ನಾವು ಎಲ್ಲವನ್ನೂ ತಿರುಗಿಸಿದರೆ ಹೇಗೆ 75 00:05:52,728 --> 00:05:56,023 ಅದು ಹೋಯಿತು ಅಂತ ಮರೆತರೆ 76 00:05:56,857 --> 00:05:59,401 ಎಂಥಾ ಮಹಾ ಕಷ್ಟದಲ್ಲೂ, ಡೈಸಿ ಒಬ್ಬ ಮಹಾಶಕ್ತಿ. 77 00:06:00,527 --> 00:06:02,404 ಆದರೆ ಇದು ನಿಜವಾಗಿ... 78 00:06:02,946 --> 00:06:04,490 {\an8}ಕರೆನ್ ಸಿರ್ಕೊ ಕೀಬೋರ್ಡ್ಸ್ 79 00:06:04,490 --> 00:06:05,699 {\an8}...ವಿಷಾದಕರ. 80 00:06:06,450 --> 00:06:07,993 {\an8}ಉತ್ತರಿಸು, ಸಿಮೋನ್. 81 00:06:07,993 --> 00:06:11,580 ನನಗೆ ನೀನು ಬೇಕಿದ್ದಾಗ ನೀನು ಹೊರಟುಬಿಟ್ಟಿದ್ದೆ 82 00:06:11,580 --> 00:06:13,290 ನೀನು ಹೊರಟುಬಿಟ್ಟಿದ್ದೆ 83 00:06:13,791 --> 00:06:18,545 ನೀನು ಹೊರಟುಬಿಟ್ಟಿದ್ದೆ 84 00:06:35,687 --> 00:06:37,606 ನನಗೆ ಆ ಬಸ್ಸಿನಲ್ಲಿ ಇರಲು ಇನ್ನು ಆಗದು. 85 00:06:51,328 --> 00:06:52,996 ನನಗೆ 14 ವರ್ಷ ವಯಸ್ಸಿನಿಂದ... 86 00:06:54,414 --> 00:06:56,708 ಈ ಜೀವನ ಬೇಕಿತ್ತು. 87 00:06:57,876 --> 00:06:58,794 ಹೌದು, ನನಗೂ ಅಷ್ಟೇ. 88 00:07:00,295 --> 00:07:03,382 ಮತ್ತೆ, ನಮಗೆ ಯಾಕೆ ಇಷ್ಟೊಂದು ಬೇಸರ? 89 00:07:08,470 --> 00:07:09,388 ನನಗೆ ಗೊತ್ತಿಲ್ಲ. 90 00:07:10,931 --> 00:07:11,974 ನನಗೂ ಗೊತ್ತಿಲ್ಲ. 91 00:07:13,267 --> 00:07:14,101 ಮತ್ತು ಅದು... 92 00:07:16,186 --> 00:07:17,312 ಇನ್ನೂ ಕೆಟ್ಟದಾಗಿಸುತ್ತೆ. 93 00:07:19,189 --> 00:07:20,357 ನೀನು ಕೆಟ್ಟದಾಗಿಸುವೆ. 94 00:07:20,983 --> 00:07:22,151 ಹೇಗೆ ಕೆಟ್ಟದಾಗಿಸುವೆ? 95 00:07:22,568 --> 00:07:23,944 ಯಾಕಂದ್ರೆ ನೀನು ಸರಿ ಹೇಳಿದೆ. 96 00:07:25,988 --> 00:07:27,281 ನನಗದು ಇಷ್ಟವಿಲ್ಲ. 97 00:07:29,741 --> 00:07:30,784 ನೀನು ನನ್ನನ್ನು... 98 00:07:33,120 --> 00:07:34,746 ಹಾಗೆ ನೋಡಿದ್ದು ನನಗಿಷ್ಟವಿಲ್ಲ. 99 00:07:38,584 --> 00:07:39,626 ನನ್ನನ್ನು ಕಾಪಾಡಿದ್ದು... 100 00:07:40,961 --> 00:07:42,921 ನೀನು ಅನ್ನೋದು ನನಗಿಷ್ಟವಿಲ್ಲ. 101 00:07:50,012 --> 00:07:52,389 ನಾನು ಅನುಭವಿಸಿದ್ದೆ, ನೆನಪಿದೆಯಾ? 102 00:07:53,515 --> 00:07:54,975 ನೀನು ಟೆಡ್ಡಿಗೆ ಕರೆಮಾಡಬಾರದಾ? 103 00:08:00,022 --> 00:08:02,524 ನಿನ್ನನ್ನು ಕರೆಸಿಕೊಳ್ಳುವೆ, ಗೊತ್ತಲ್ಲ? 104 00:08:03,066 --> 00:08:04,693 ನಿನಗೆ ಬರಬೇಕು ಅಂತಿದ್ದರೆ. 105 00:08:13,619 --> 00:08:14,995 ಇಂದು ರಾತ್ರಿ ಇಲ್ಲಿ ಮಲಗಲೇ? 106 00:08:20,709 --> 00:08:22,211 ಖಂಡಿತ. ನಾನು... 107 00:08:41,313 --> 00:08:45,192 ಮತ್ತೆ, ತಡಿ, ತಡಿ, ತಡಿ, ಅವನು ಅವಳನ್ನು ಅಲ್ಲಿಯೇ ಬಿಟ್ಟುಬಿಟ್ಟನಾ? 108 00:08:45,901 --> 00:08:47,027 ಹೌದು ಎನ್ನುವೆ. 109 00:08:47,361 --> 00:08:49,655 ಅದು ಅನ್ಯಾಯ. ಪಾಪ ಡೈಸಿ. 110 00:08:49,655 --> 00:08:51,031 ಆರಾಮವಾಗಿದ್ದಾಳಾ? 111 00:08:52,658 --> 00:08:53,909 ಆಕೆ ಡೈಸಿ... 112 00:08:55,244 --> 00:08:57,162 ಪ್ರವಾಸದಲ್ಲಿ ಮತ್ತಿಲ್ಲದೆ ಹೇಗೆನಿಸಿತು? 113 00:08:58,080 --> 00:09:00,624 "ಮತ್ತಿಲ್ಲದ್ದು" ಸರಿಯಾದ ಪದವಲ್ಲ. ಅಲ್ಲ. 114 00:09:00,624 --> 00:09:04,711 ನನ್ನ ನಿಯಮಗಳನ್ನು ನಾನೇ ರೂಪಿಸಿಕೊಂಡೆ. 115 00:09:04,711 --> 00:09:06,338 ಬೆಳಿಗ್ಗೆ ಡೆಕ್ಸಿಗಳಿಲ್ಲ. 116 00:09:06,338 --> 00:09:08,423 ಸ್ವಲ್ಪ ಕೋಕ್, ಪ್ರದರ್ಶನಕ್ಕೆ ಮುಂಚೆ. 117 00:09:09,591 --> 00:09:11,301 ರಾತ್ರಿ ಇಳಿಯಲು ಕ್ವೇಲ್ಯೂಡ್. 118 00:09:12,844 --> 00:09:16,014 ಆ ಪರಿಸ್ಥಿತಿಯಲ್ಲಿ ನನ್ನಿಂದಾದ ಅತ್ಯುತ್ತಮ ಪ್ರಯತ್ನ ಅದೇ. 119 00:09:28,277 --> 00:09:30,404 ನಿನಗೆ ವಿಶ್ರಾಂತಿ ಬೇಕು. ತಗೋ. 120 00:09:45,085 --> 00:09:47,004 ಆ ರಾತ್ರಿ ನಾನು ಸತ್ತೇಹೋಗುತ್ತಿದ್ದೆ. 121 00:09:50,340 --> 00:09:51,967 ನಿನ್ನನ್ನು ಪ್ರೀತಿಸುತ್ತೇವೆ, ಡೈಸಿ! 122 00:09:55,554 --> 00:09:57,556 ಸಾವಿಗೆ ಇಷ್ಟು ಹತ್ತಿರದಲ್ಲಿದ್ದೆ. 123 00:09:58,307 --> 00:10:00,809 ಡೈಸಿ, ನಿನ್ನನ್ನು ಪ್ರೀತಿಸುವೆ! 124 00:10:03,854 --> 00:10:05,272 ಡೈಸಿ! 125 00:10:06,815 --> 00:10:08,400 ಆದರೆ ನಾನಿಂದು ಬದುಕಿದ್ದೇನೆ. 126 00:10:12,779 --> 00:10:14,531 ನೀವಿಂದು ಬದುಕಿದ್ದೀರಿ. 127 00:10:20,162 --> 00:10:23,290 ಹಾಗಾಗಿ ಇನ್ನೂ ಸ್ವಲ್ಪ ಕಾಲ ಬದುಕಿರೋಣ! 128 00:10:33,800 --> 00:10:36,136 -ಬಾಣಬಿರುಸು ವಿದ್ಯೆ! -ಏನು? 129 00:10:36,136 --> 00:10:38,722 ಈಗ ನಿಮ್ಮದು 15,000 ಟಿಕೆಟುಗಳು ಮಾರಾಟವಾಗುತ್ತಿವೆ. 130 00:10:38,722 --> 00:10:42,809 ಈಗ ಸ್ವಲ್ಪ ಬೆಂಕಿ, ಮತ್ತು ಸ್ವಲ್ಪ ಮಸಾಲೆ ಹಾಕಬೇಕು ಅನ್ಸಲ್ವಾ? 131 00:10:42,809 --> 00:10:46,271 ಹೇ, ರಾಡ್? ತುಂಬಾ ಯೋಚನೆ ಮಾಡಬೇಡ. ನಾನೇ ಬೆಂಕಿ. 132 00:10:51,193 --> 00:10:52,194 ವಾಪಸಾಗಿದ್ದಾಳೆ. 133 00:10:54,571 --> 00:10:56,406 {\an8}ವಸಂತಕಾಲ '77. 134 00:10:56,406 --> 00:10:57,824 {\an8}ಎಡ್ಡಿ ರೌಂಡ್ ಟ್ರೀ ಬೇಸ್ 135 00:10:57,824 --> 00:10:59,076 {\an8}ಇದೇ ನಮ್ಮ ಕ್ಷಣವಾಗಿತ್ತು. 136 00:10:59,076 --> 00:11:01,203 {\an8}ನಿಮಗೆ ಯಾವುದೂ ಬದಲಾಗುವುದು ಬೇಡವೆಂದಾಗ... 137 00:11:01,203 --> 00:11:02,371 {\an8}ಗ್ರಹಮ್ ಡನ್ ಪ್ರಮುಖ ಗಿಟಾರ್ 138 00:11:02,371 --> 00:11:03,747 {\an8}...ಆಗಲೇ ಬದಲಾಗುತ್ತದೆ. 139 00:11:13,131 --> 00:11:14,007 ಮುಗಿಯಿತು. 140 00:11:15,801 --> 00:11:18,178 ಇಂಥ ಸಂಗೀತ ಇರುವಾಗ ನಾವು ಯಾರಿಗೆ ಬೇಕು? 141 00:11:18,178 --> 00:11:19,971 ಮುಗಿಯಿತು. ನಾವು ಪಳೆಯುಳಿಕೆಗಳು. 142 00:11:19,971 --> 00:11:22,265 ಏನು ಹೇಳ್ತಾ ಇದ್ದೀಯಾ? ಚಿಂತೆ ಮಾಡಬೇಡ. 143 00:11:25,519 --> 00:11:26,895 ಇದೆಂಥದ್ದು ಇದು? 144 00:11:27,479 --> 00:11:28,522 ಇದು ಭವಿಷ್ಯ. 145 00:11:29,481 --> 00:11:30,690 ಹೌದಾ? 146 00:11:30,690 --> 00:11:33,026 ಕೇಳಿ, ಈಗಲೇ ಬಂದೆ. 147 00:11:36,196 --> 00:11:37,906 ಇಂಥದರಲ್ಲಿ ನುಡಿಸಿದ್ದು ನೆನಪಿದೆಯಾ? 148 00:11:38,782 --> 00:11:39,783 ಹೌದು. 149 00:11:39,783 --> 00:11:41,159 ಮಿಸ್ ಮಾಡ್ಕೋತೀನಿ. 150 00:11:41,952 --> 00:11:42,869 ನಾನೂ ಅಷ್ಟೇ. 151 00:11:43,954 --> 00:11:45,580 ಅದು ಕಣ್ರೋ! 152 00:11:49,501 --> 00:11:50,794 ಹೇ, ಗುರು. ಹೇ. 153 00:11:51,628 --> 00:11:53,964 ನಾನು... ನಾನು ಕೂಡ ಬ್ಯಾಂಡಿನಲ್ಲಿ ಇದ್ದೇನೆ. 154 00:11:54,506 --> 00:11:55,507 ದ ಸಿಕ್ಸ್? 155 00:11:56,758 --> 00:11:58,593 ಅಂದರೆ ನೀವು ಬಹುಶಃ ರೇಡಿಯೋ ಕೇಳದಿರಬಹುದು. 156 00:11:58,593 --> 00:12:00,095 ನಿಮ್ಮ ಬಗ್ಗೆ ಕೇಳಿದ್ದೇನೆ. 157 00:12:00,095 --> 00:12:03,014 ನನ್ನ ತಂಗಿ ಯಾವಾಗಲೂ ನಿಮ್ಮ ರೆಕಾರ್ಡ್ ಕೇಳುತ್ತಿರುತ್ತಾಳೆ. 158 00:12:10,772 --> 00:12:12,607 ದೇಶದಲ್ಲಿ ದೊಡ್ಡ ಆಲ್ಬಮ್ ನಮ್ಮದಾಗಿತ್ತು. 159 00:12:12,941 --> 00:12:15,902 {\an8}ಎಷ್ಟೋ ಗ್ರ್ಯಾಮಿಗಳಿಗೆ ನಮ್ಮನ್ನು ನಾಮಾಂಕಿತಗೊಳಿಸಲಾಗಿತ್ತು. 160 00:12:15,902 --> 00:12:17,070 {\an8}ವಾರೆನ್ ರೋಜಸ್ ಡ್ರಮ್ಸ್ 161 00:12:17,070 --> 00:12:19,656 {\an8}ನಾವು ಸಾಟರ್ಡೆ ನೈಟ್ ಲೈವಲ್ಲಿದ್ದೆವು ಮತ್ತು... 162 00:12:19,656 --> 00:12:21,908 ಕಾರಣ ಇರೋದಕ್ಕೆ ಅದನ್ನು ಗಳಿಗೆ ಅಂತಾರಲ್ವೇ? 163 00:12:24,953 --> 00:12:27,497 ನ್ಯೂ ಯಾರ್ಕ್ 164 00:12:37,007 --> 00:12:38,508 ಡೈಸಿ, ಡೈಸಿ. 165 00:12:38,508 --> 00:12:40,927 ಬೆಳೆದ ಮೇಲೆ ನನ್ನ ಮಗಳು ನಿಮ್ಮಂತೆ ಆಗಬೇಕಂತೆ. 166 00:12:42,596 --> 00:12:44,639 ದೊಡ್ಡ ಕನಸು ಕಾಣು, ಪುಟ್ಟ ಹಕ್ಕಿ. 167 00:12:45,307 --> 00:12:47,142 ನೀನು ಏನಾದರೂ ಆಗಬಲ್ಲೆ. 168 00:13:00,113 --> 00:13:01,406 ಹೇ, ನೋಡಿ ಇವರನ್ನು! 169 00:13:02,824 --> 00:13:05,660 ಹೇ. ನಾನು ಬರುವುದು ರಾಡ್ ಹೇಳಲಿಲ್ಲವಾ? 170 00:13:05,660 --> 00:13:07,329 ಹೇಳಿದ. ಬರ್ತೀರಿ ಅಂದುಕೊಳ್ಳಲಿಲ್ಲ. 171 00:13:07,329 --> 00:13:09,956 ಅರೆ. ಇದನ್ನು ನಾನು ಹೇಗೆ ಕಳೆದುಕೊಳ್ಳಲಿ ಹೇಳಿ. 172 00:13:09,956 --> 00:13:11,833 ನಾನು ಹೋಗಿ ತಯಾರಾಗುವೆ, ಆಯ್ತಾ? 173 00:13:11,833 --> 00:13:13,460 ಸಿಮೋನ್. ನಿನ್ನ ಜೊತೆ ಇದ್ದಾಳಾ? 174 00:13:14,211 --> 00:13:15,170 ಇಲ್ಲ. 175 00:13:15,170 --> 00:13:16,838 ಪಾನೀಯದೊಂದಿಗೆ ಭೇಟಿಯಾಗೋಣ ಅಂದೆ, 176 00:13:16,838 --> 00:13:18,965 ಆದರೆ ಮೊದಲು ಇಲ್ಲಿ ಭೇಟಿಯಾಗೋಣ ಅಂದುಕೊಂಡೆ. 177 00:13:18,965 --> 00:13:20,842 ನನಗಂತೂ ಗೊತ್ತಿಲ್ಲ. ಸಿಗುತ್ತೇನೆ. 178 00:13:25,889 --> 00:13:28,391 ಛೆ. ಛೆ. ಛೆ. ಛೆ. 179 00:13:29,059 --> 00:13:30,644 -ಹೇ, ಡೈಸಿ? -ಛೆ. ಛೆ. ಛೆ. ಛೆ. 180 00:13:32,270 --> 00:13:34,648 -ಡೈಸಿ? -ಕ್ಷಮಿಸು, ನನ್ನ ಮಾತ್ರೆಗಳು ಸಿಗುತ್ತಿಲ್ಲ. 181 00:13:35,106 --> 00:13:36,608 -ನನಗಾಗಲ್ಲ... -ಪರವಾಗಿಲ್ಲ. 182 00:13:36,608 --> 00:13:38,777 ಸರಿ ಇಲ್ಲ. ಎಲ್ಲವೂ ನೈಜವಾಗಿ ಅನಿಸುತ್ತಿದೆ. 183 00:13:39,528 --> 00:13:40,445 ನನ್ನಿಂದ ಆಗಲ್ಲ. 184 00:13:43,657 --> 00:13:46,993 ನಾವು ಲೈವ್ ಬರುತ್ತಿದ್ದೇವೆ ಆರು, ಐದು, ನಾಲ್ಕು... 185 00:13:51,456 --> 00:13:54,334 ಮಹಿಳೆಯರೇ ಮತ್ತು ಮಹನೀಯರೇ, ನನ್ನ ಹೊಸ ಅಚ್ಚುಮೆಚ್ಚಿನ ಬ್ಯಾಂಡ್, 186 00:13:54,334 --> 00:13:56,044 ಡೈಸಿ ಜೋನ್ಸ್ ದ ಸಿಕ್ಸ್. 187 00:14:22,988 --> 00:14:26,074 ನೀನು ನನ್ನನ್ನು ಬೆಂಕಿಯಲ್ಲಿ ಕಂಡುಕೊಂಡೆ 188 00:14:26,074 --> 00:14:29,286 ಇದು ಬದಲಾವಣೆಯ ಹೊಸಬೆಳಕು 189 00:14:29,286 --> 00:14:32,122 ಚಿನ್ನ, ಅದೆಲ್ಲಾ ಈಗ ಮುಗಿದಿದೆ 190 00:14:32,914 --> 00:14:35,792 ನೀನೇ ನನ್ನ ಉದಯ ರವಿ 191 00:14:35,792 --> 00:14:39,296 ಓ, ಅರೋರಾ, ಅದು ನೀನೇ 192 00:14:39,296 --> 00:14:42,173 ನೀನೇ ನನ್ನ ಉದಯ ರವಿ 193 00:14:42,173 --> 00:14:47,095 ಓ, ಅರೋರಾ, ಅದು ನೀನೇ 194 00:14:49,931 --> 00:14:52,350 -ನೀನೆಲ್ಲಿ ತಿರುಗಿದೆ -ನೀನೆಲ್ಲಿ ತಿರುಗಿದೆ 195 00:14:52,350 --> 00:14:55,729 -ನೀನು ಒಪ್ಪಿಕೊಳ್ಳಬೇಕಾಗಿ ಬಂದಾಗ -ನೀನು ಒಪ್ಪಿಕೊಳ್ಳಬೇಕಾಗಿ ಬಂದಾಗ 196 00:14:55,729 --> 00:14:58,982 -ನನ್ನ ಸ್ಪರ್ಶಕ್ಕೆ ನೀನು ಹಾತೊರೆದಾಗ -ನೀನು ಹಾತೊರೆದಾಗ 197 00:14:58,982 --> 00:15:01,818 ನಾನು ನಿನಗೆ ಹೆಚ್ಚು ಕೊಡಲಾಗಲಿಲ್ಲ 198 00:15:03,737 --> 00:15:04,863 ಬಿಸಿ ಬಿಸಿ ಮುದ್ರಣ. 199 00:15:07,741 --> 00:15:09,326 ಸಿಕ್ಕಿದ ಕೂಡಲೇ ನಿನಗೆ ತಂದೆ. 200 00:15:09,326 --> 00:15:10,660 ತಡವಾಗಿದ್ದಕ್ಕೆ ಕ್ಷಮಿಸು. 201 00:15:12,495 --> 00:15:15,081 ತಮಾಷೆನಾ? ನನ್ನಿಡೀ ಜೀವನ ಇದಕ್ಕಾಗಿ ಕಾದಿದ್ದೇನೆ. 202 00:15:15,457 --> 00:15:17,751 ನೀನು ಸಿಗೋದು ಅಟಿಕ್ ರೆಕಾರ್ಡ್ಸ್ ಅದೃಷ್ಟ. 203 00:15:23,256 --> 00:15:25,300 ಆದರೆ ಒಂದೇ ಒಂದು ವಿಚಾರ... 204 00:15:26,259 --> 00:15:28,887 ಅಂದರೆ, ಅದರ ಬಗ್ಗೆ ಮಾತನಾಡಬೇಕು. 205 00:15:33,016 --> 00:15:36,728 ಈ ರಾತ್ರಿ ಎಂದಿಗೂ ಮುಗಿಯದು ಎಂದುಕೊಂಡಿದ್ದೆ 206 00:15:36,728 --> 00:15:40,273 ಈ ರಾತ್ರಿ ಎಂದಿಗೂ ಮುಗಿಯದು ಎಂದುಕೊಂಡಿದ್ದೆ 207 00:15:40,273 --> 00:15:43,943 ಈ ರಾತ್ರಿ ಎಂದಿಗೂ ಮುಗಿಯದು ಎಂದುಕೊಂಡಿದ್ದೆ 208 00:15:43,943 --> 00:15:47,614 ಈ ರಾತ್ರಿ ಎಂದಿಗೂ ಮುಗಿಯದು ಎಂದುಕೊಂಡಿದ್ದೆ 209 00:15:47,614 --> 00:15:49,115 ಈ ರಾತ್ರಿ 210 00:16:17,227 --> 00:16:18,645 ನೋಡು, ಇದು ಸಮಸ್ಯೆಯಲ್ಲ. 211 00:16:19,354 --> 00:16:20,271 ಯಾವುದು ಅಲ್ಲ? 212 00:16:20,855 --> 00:16:22,232 ಅವರಿಗೆ ಗಾಳಿಸುದ್ದಿ ಬೇಡ. 213 00:16:22,232 --> 00:16:23,942 ಅವು ಗಾಳಿಸುದ್ದಿ ಅಲ್ಲ. 214 00:16:24,776 --> 00:16:26,820 ಬರ್ನಿ, ನಾನು ಹೇಳೋದು ನಿನಗೆ ಗೊತ್ತು. ಅದು... 215 00:16:31,991 --> 00:16:36,538 ನೋಡು, ಪ್ರಮಾಣ ಮಾಡುತ್ತೇನೆ, ಇದರಿಂದ ಯಾವುದೂ ಬದಲಾಗುವುದಿಲ್ಲ. 216 00:16:36,538 --> 00:16:38,123 ಖಂಡಿತ ಆಗುತ್ತೆ. 217 00:16:39,874 --> 00:16:42,127 ನಾನು ನಿನ್ನೊಂದಿಗೆ ಪ್ರವಾಸ ಮಾಡುವುದು ಅವರಿಗೆ ಬೇಡ. 218 00:16:42,794 --> 00:16:44,629 ನಾನು ನಿನ್ನ ಹತ್ತಿರ ಸುಳಿಯುವುದೂ ಬೇಡ. 219 00:16:45,213 --> 00:16:46,965 ನಾನು ಹಾಗಾಗಲು ಬಿಡುವುದಿಲ್ಲ. ಅವರು... 220 00:16:46,965 --> 00:16:48,758 ನಿನಗೆ ಆಯ್ಕೆ ಇರುವುದಿಲ್ಲ. 221 00:16:50,468 --> 00:16:52,929 ಆದರೆ ಈಗ ನಿನಗೆ ಆಯ್ಕೆ ಇದೆ. 222 00:16:54,305 --> 00:16:55,640 ಅವರಿಗೆ ಹಾಳಾಗಿ ಹೋಗಲು ಹೇಳು. 223 00:17:00,979 --> 00:17:01,980 ಏನು? 224 00:17:02,939 --> 00:17:04,691 ನಾನು ಕಷ್ಟಪಡುತ್ತಿರುವುದು ಇದಕ್ಕಾಗಿಯೇ. 225 00:17:05,066 --> 00:17:07,235 ಬರ್ನಿ, ನನಗೆ ಯಾವಾಗಲೂ ಬೇಕಿದ್ದದ್ದು ಇದೇ. 226 00:17:09,904 --> 00:17:11,197 ನಾನೇನೋ ಅಂದುಕೊಂಡಿದ್ದೆ. 227 00:17:16,870 --> 00:17:18,121 -ಹೇ! -ಚಿಯರ್ಸ್, ಎಲ್ಲರಿಗೂ! 228 00:17:18,121 --> 00:17:19,164 ಲವ್ ಯು ಕಣ್ರೋ. 229 00:17:19,664 --> 00:17:21,040 ಅದು ಬೇರೇನೇ. 230 00:17:22,292 --> 00:17:23,626 ಕೇಳು, ಈಗಲೇ ಬಂದೆ. 231 00:17:23,960 --> 00:17:25,462 ಸರಿ, ನಿನ್ನಿಷ್ಟ. 232 00:17:29,424 --> 00:17:32,761 ಹೇ, ನೀನು ಈ ರಾತ್ರಿ ಅದ್ಭುತವಾಗಿದ್ದೆ. 233 00:17:32,761 --> 00:17:35,764 -ಓ, ಧನ್ಯವಾದ. -ತುಂಬಾ ಸಹಜವಾಗಿ. 234 00:17:35,764 --> 00:17:37,098 -ನೀನು ಕೂಡ. -ತಮಾಷೆಯಾಗಿ. 235 00:17:37,098 --> 00:17:38,099 ಧನ್ಯವಾದ. 236 00:17:40,643 --> 00:17:41,853 ಗೊತ್ತಾ... 237 00:17:43,438 --> 00:17:45,815 ಗೊತ್ತಾ, ತುಂಬಾ ಹುಡುಗರಿಗೆ ಹಾಸ್ಯಮಯ ಹೆಂಗಸರೆಂದರೆ ಭಯ. 238 00:17:46,441 --> 00:17:49,152 -ಹೌದಾ? -ಹೌದು. ತುಂಬಾ. 239 00:17:49,152 --> 00:17:51,112 ಆದರೆ, ಗೊತ್ತಾ, ನನಗೆ ಏನಿಲ್ಲ. 240 00:17:51,821 --> 00:17:55,658 ನನಗದು ತುಂಬಾ ಮಾದಕವಾಗಿ ಕಾಣುತ್ತೆ. ತುಂಬಾ ಉತ್ತೇಜಕವಾಗಿ. 241 00:17:56,951 --> 00:17:58,745 ನನಗೆ ತುಂಬಾ ಉತ್ತೇಜಕ ಏನು ಗೊತ್ತಾ? 242 00:18:00,497 --> 00:18:01,706 ಇಲ್ಲ. 243 00:18:02,332 --> 00:18:03,750 ರಾಕ್ ಬ್ಯಾಂಡುಗಳ ಡ್ರಮ್ಮರ್ಗಳು. 244 00:18:09,297 --> 00:18:11,716 ಅದನ್ನೇ ನಾನು ಹೇಳುತ್ತಿರುವುದು. 245 00:18:16,471 --> 00:18:17,472 ನಿಜವಾಗಲೂ? 246 00:18:18,973 --> 00:18:20,892 -ಹೇಗನ್ನಿಸಿತು? -ಚೆನ್ನಾಗಿತ್ತು. 247 00:18:20,892 --> 00:18:22,101 -ಹೌದಾ? -ಹೌದು. 248 00:18:22,101 --> 00:18:23,937 ಅಂದರೆ, ಕೊಕೇನಷ್ಟು ಚೆನ್ನಾಗೇನಿಲ್ಲ. 249 00:18:24,479 --> 00:18:25,647 ನಮಗೆ ಡಾಕ್ಟರ್ ಬೇಕು! 250 00:18:26,022 --> 00:18:27,190 ಆಂಬ್ಯುಲೆನ್ಸ್ ಕರೆಯಿರಿ! 251 00:18:36,741 --> 00:18:39,369 ಬಿಡಿ, ದಾರಿ ಬಿಡಿ. ಹೋಗಲು ಬಿಡಿ. 252 00:18:53,299 --> 00:18:55,677 ಅವರ ಹೃದಯಕ್ಕೆ ರಕ್ತ ಸಂಚಾರದಲ್ಲಿ ತಡೆ ಇತ್ತು. 253 00:18:56,135 --> 00:18:57,220 ಅದರ ಅರ್ಥ ಏನು? 254 00:18:57,220 --> 00:19:00,723 ಅಂದರೆ ಕೆಲಕಾಲ ಅದರ ಹಾನಿಯ ಪ್ರಮಾಣ ನಮಗೆ ತಿಳಿಯುವುದಿಲ್ಲ, 255 00:19:00,723 --> 00:19:01,933 ಆದರೆ ಸ್ಥಿರವಾಗಿದ್ದಾರೆ. 256 00:19:02,851 --> 00:19:04,519 ಸರಿ. ಧನ್ಯವಾದ. 257 00:19:13,152 --> 00:19:14,863 ಕುಡಿಯಲು ಇದ್ದಿದ್ದರೆ ಚೆನ್ನಾಗಿತ್ತು. 258 00:19:21,995 --> 00:19:23,746 ಎಲ್ಲವೂ ಕಾರಣಕ್ಕಾಗಿ ನಡೆಯುತ್ತಾ? 259 00:19:26,749 --> 00:19:27,667 ನಂಗೊತ್ತಿಲ್ಲ. 260 00:19:31,254 --> 00:19:32,171 ನಿಂಗೇನನ್ಸುತ್ತೆ? 261 00:19:34,382 --> 00:19:37,176 ನಂಬುತ್ತಿದ್ದೆ. ಎಲ್ಲವನ್ನೂ ನಂಬುತ್ತಿದ್ದೆ. 262 00:19:37,176 --> 00:19:40,263 ದೇವರು, ದೇವತೆಗಳು, ಸ್ವರ್ಗ ಮತ್ತು... 263 00:19:41,514 --> 00:19:43,391 ಮೇಲಿಂದ ನೋಡುತ್ತಿರುವವರನ್ನು. 264 00:19:45,059 --> 00:19:49,480 ಆದರೆ, ಮಯಾಮಿಯಲ್ಲಿ ಆ ರಾತ್ರಿ, ಒಂದು ಕ್ಷಣ ನಿಜವಾಗಲೂ ಸತ್ತೆ ಅಂದುಕೊಂಡೆ 265 00:19:50,189 --> 00:19:51,983 ಮತ್ತು ಅಲ್ಲಿ ಏನೂ ಇರಲಿಲ್ಲ. 266 00:19:52,400 --> 00:19:53,943 ಏನೇನೂ ಇಲ್ಲ. 267 00:19:56,821 --> 00:19:57,906 ನನಗೀಗ ಗೊತ್ತಿಲ್ಲ. 268 00:20:00,700 --> 00:20:03,161 ಡೈಸಿ, ನನ್ನನ್ನು ತುಂಬಾ ಹುರಿದುಂಬಿಸಿದೆ. ಧನ್ಯವಾದ. 269 00:20:03,161 --> 00:20:04,746 ನಿಜವನ್ನು ಹೇಳುತ್ತಿದ್ದೇನೆ ಅಷ್ಟೇ. 270 00:20:08,207 --> 00:20:09,459 ಮತ್ತೆ ನಮ್ಮ ಬಗ್ಗೆ ಏನಂತೀಯಾ? 271 00:20:12,378 --> 00:20:14,464 ಅಂದರೆ, ನಾನು ಯಾವಾಗಲೋ ಸತ್ತಿರಬೇಕಾಗಿತ್ತು. 272 00:20:16,299 --> 00:20:18,760 ಶಾಲೆಯ ಅರ್ಧದಷ್ಟು ಹುಡುಗರಂತೆ ಯುದ್ಧದಲ್ಲಿ ಸತ್ತು. 273 00:20:18,760 --> 00:20:21,137 ಅಥವಾ ಹೇಝಲ್ ವುಡ್ಡಿನಲ್ಲಿ ಕುಡಿದು ಸಾಯುತ್ತಾ, 274 00:20:21,638 --> 00:20:22,889 ನನ್ನ ಅಪ್ಪನಂತೆ. 275 00:20:25,558 --> 00:20:27,268 ಆದರೆ ಹಾಗಾಗಲಿಲ್ಲ, ಅಲ್ವಾ? 276 00:20:29,270 --> 00:20:31,981 ಏನಾಯ್ತು ಅಂದರೆ ನಾನು ಬ್ಯಾಂಡಿನಲ್ಲಿ ನುಡಿಸಲು ಆರಂಭಿಸಿದೆ. 277 00:20:34,108 --> 00:20:37,236 ಹಾಲಿವುಡ್ ಮಾರ್ಕೆಟ್ಟಿನಲ್ಲಿ ಟೆಡ್ಡಿ ಪ್ರೈಸ್ ಬೇಟಿಯಾದೆ. 278 00:20:43,701 --> 00:20:44,953 ಆಮೇಲೆ ನಿನ್ನ ಭೇಟಿಯಾದೆ. 279 00:20:47,789 --> 00:20:48,873 ಈಗ ನಾವು ಇಲ್ಲಿ. 280 00:20:52,335 --> 00:20:53,544 ಈ ಜಾಗದಲ್ಲಿ. 281 00:20:55,672 --> 00:20:56,839 ಈ ಜೀವನದೊಂದಿಗೆ. 282 00:20:58,007 --> 00:21:00,551 ನಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ ಅಂತ ಹೇಳ್ತೀಯಾ? 283 00:21:03,513 --> 00:21:04,472 ಹೇಳು. 284 00:21:08,768 --> 00:21:10,770 ಕೇಳಿ. ಅವರು ಎಚ್ಚರಗೊಂಡಿದ್ದಾರೆ. 285 00:21:14,357 --> 00:21:15,984 -ನೋಡಬಹುದೇ? -ಒಬ್ಬೊಬ್ಬರಾಗಿ. 286 00:21:17,193 --> 00:21:18,361 ನೀನು ಹೋಗು. 287 00:21:27,412 --> 00:21:30,415 ಇದು ನಿಮ್ಮದೂ ಜವಾಬ್ದಾರಿ, ಮಿ. ಪ್ರೈಸ್. ನಿಮ್ಮ ಕಾಳಜಿವಹಿಸಿ. 288 00:21:30,415 --> 00:21:35,211 ಧೂಮಪಾನ ಮತ್ತು ಮಾದಕ ಪದಾರ್ಥ ನಿಷಿದ್ಧ, ಕೆಂಪು ಮಾಂಸ ಮತ್ತು ಮದ್ಯಪಾನ ಕಡಿಮೆ ಮಾಡಿ. 289 00:21:35,962 --> 00:21:37,088 ಮತ್ತೆ ಕೆಲಸ? 290 00:21:37,547 --> 00:21:39,882 ಅವಲಂಬಿಸಿದೆ. ನಿಮ್ಮ ಕೆಲಸ ಎಷ್ಟು ಒತ್ತಡಭರಿತವಾಗಿದೆ? 291 00:21:43,261 --> 00:21:44,846 ಇಂಥದ್ದು ಮತ್ತೆ ಬಂದರೆ ಬದುಕಲ್ಲ. 292 00:21:45,596 --> 00:21:46,973 ಸರಿ, ಅರ್ಥವಾಯಿತು. 293 00:21:49,475 --> 00:21:50,476 ಧನ್ಯವಾದ, ಡಾಕ್ಟರ್. 294 00:22:01,362 --> 00:22:02,780 ನಿಮ್ಮನ್ನು ಪ್ರೀತಿಸುವೆ. 295 00:22:04,949 --> 00:22:06,159 ನನ್ನ ಬದುಕೇ ನಿಮ್ಮಿಂದ. 296 00:22:06,909 --> 00:22:08,369 ನೀವು ಸತ್ತರೆ, ನಾನು... 297 00:22:10,788 --> 00:22:12,498 ಏನು ಮಾಡ್ತೀನೋ ನನಗೆ ಗೊತ್ತಿಲ್ಲ. 298 00:22:13,708 --> 00:22:15,501 ನಾನು ಸಾಯಲ್ಲ, ಕಣೋ. 299 00:22:16,252 --> 00:22:17,378 ಇನ್ನೂ ಈಗಲೇ ಇಲ್ಲ. 300 00:22:19,213 --> 00:22:20,465 ಆದರೆ ಸಾಯುವಾಗ... 301 00:22:22,133 --> 00:22:24,302 ನೀನು ನನ್ನ ಅಂತ್ಯಸಂಸ್ಕಾರದಲ್ಲಿ ಮಾತನಾಡಬೇಡ. 302 00:22:29,974 --> 00:22:32,393 ಆರಾಮವಾಗಿ ಇರ್ತೀರಿ ಅಂತ ಆಣೆ ಮಾಡಿ. ಆಯ್ತಾ? 303 00:22:33,311 --> 00:22:35,438 ಇನ್ನು ಕಷ್ಟಪಡುವುದು ಸಾಕು. 304 00:22:36,564 --> 00:22:37,607 ಟೆಡ್ಡಿ! 305 00:22:38,566 --> 00:22:39,692 ಅದು ನಿಮ್ಮನ್ನು ಕೊಂದರೆ? 306 00:22:41,527 --> 00:22:43,321 ಆಗ ನಾನು ಜಗದ ಎತ್ತರದಲ್ಲಿ ಸಾಯುವೆ. 307 00:23:01,380 --> 00:23:02,965 ಹೇ. ಚೆನ್ನಾಗಿದ್ದಾರಾ? 308 00:23:03,716 --> 00:23:06,260 -ಅವರು ಚೆನ್ನಾಗಿದ್ದಾರೆ. -ಸರಿ. ಸರಿ. 309 00:23:08,763 --> 00:23:10,723 ನನ್ನನ್ನು ಗುರುತಿಸಿ ತಮ್ಮ ತೆಕ್ಕೆಯೊಳಗೆ 310 00:23:12,016 --> 00:23:13,518 ತೆಗೆದುಕೊಂಡಿದ್ದು ಟೆಡ್ಡಿ. 311 00:23:15,394 --> 00:23:16,771 ನನಗೆ ಅವಕಾಶ ಕೊಟ್ಟರು. 312 00:23:20,483 --> 00:23:22,485 ಅವರು ಚೆನ್ನಾಗಿದ್ದರೆ ಸಾಕು ಎಂದು ಕೋರುವೆ. 313 00:23:26,656 --> 00:23:28,282 ನಾವು ಚೆನ್ನಾಗಿರಬೇಕು. 314 00:23:35,498 --> 00:23:38,292 ನಾನು ತುಂಬಾ ತಪ್ಪು ಮಾತನಾಡಿದೆ. 315 00:23:39,460 --> 00:23:41,671 -ಮತ್ತು ನನ್ನನ್ನು ಕ್ಷಮಿಸು. -ಡೈಸಿ. 316 00:23:55,393 --> 00:23:58,020 ನನಗೆ ನೆನಪಿದೆ, ಅದರ ನಂತರ, ಒಂದು ಪ್ರಶಾಂತತೆ. 317 00:24:07,071 --> 00:24:08,156 ಎಂದಿನ ಬ್ಯಾಂಡ್ ಕೆಲಸ. 318 00:24:08,656 --> 00:24:10,283 ಅಸಹಜವಾದದ್ದೇನೂ ಇಲ್ಲ. 319 00:24:10,283 --> 00:24:12,994 ವಾರೆನ್ ಒಬ್ಬ ಸಿನಿನಟಿಯೊಂದಿಗೆ ತಿರುಗುವುದು ಬಿಟ್ಟರೆ. 320 00:24:13,411 --> 00:24:15,121 ಸಿನಿನಟಿಯೊಂದಿಗೆ ತಿರುಗುತ್ತಿದ್ದೆ. 321 00:24:16,414 --> 00:24:20,293 ಬಿಲ್ಲಿ ಮತ್ತು ನಾನು... ಅಂದರೆ ನಾವು ಒಂದೇ ರೀತಿ ಇರುತ್ತಿರಲಿಲ್ಲ. 322 00:24:21,586 --> 00:24:25,590 ಆದರೆ ಮೊದಲ ಬಾರಿಗೆ, ನಾವು ಶಾಶ್ವತವಾಗಿ ಇರುವ ಒಂದು ರೂಪವನ್ನು ನಾನು ಕಂಡೆ. 323 00:24:34,307 --> 00:24:35,725 -ಧನ್ಯವಾದ. -ಧನ್ಯವಾದ. 324 00:24:36,934 --> 00:24:38,519 ನಿಮ್ಮನ್ನು ಎಲ್ಲೋ ನೋಡಿದ್ದೇನೆ. 325 00:24:42,231 --> 00:24:43,149 ಸಾಧ್ಯವೇ ಇಲ್ಲ! 326 00:24:44,108 --> 00:24:47,069 ಸರಿ. ನೀವು ನನ್ನ ವಿಭಾಗದಲ್ಲಿರುವವರೆಗೂ, ನಿಮಗೆ ತೊಂದರೆ ಇಲ್ಲ. 327 00:24:47,528 --> 00:24:48,446 ನಾನು ಮಾತು ಕೊಡುವೆ. 328 00:24:48,946 --> 00:24:50,031 ತುಂಬಾ ಧನ್ಯವಾದ. 329 00:24:51,741 --> 00:24:52,617 ವಿಚಿತ್ರ. 330 00:24:54,035 --> 00:24:55,995 ಮುಂದಿನ ಆಲ್ಬಮ್ಗೆ ಇನ್ನೂ ಹದಗೆಡುತ್ತದೆ. 331 00:24:58,623 --> 00:25:00,166 ಅದರ ಬಗ್ಗೆ ಯೋಚಿಸುತ್ತಿರುವೆಯಾ? 332 00:25:01,626 --> 00:25:03,669 ಹೌದು, ನಿಜ, ಅದರ ಬಗ್ಗೆ ಯೋಚಿಸುತ್ತಿರುವೆ. 333 00:25:04,879 --> 00:25:06,005 ಏನಾದರೂ ಬರೆದೆಯಾ ಏನು? 334 00:25:08,758 --> 00:25:10,259 ನಾನೂ ಬರೆದಿಲ್ಲ. ಏನೂ ಇಲ್ಲ. 335 00:25:15,056 --> 00:25:16,599 ಒಂದು ಹಾಡಿದೆ ನಾನು... 336 00:25:16,599 --> 00:25:18,059 ಚೀಟಿ ಕೊಡಿ. 337 00:25:18,726 --> 00:25:20,811 ಧ್ವನಿ ಪರೀಕ್ಷೆ ಕಳೆದುಕೊಳ್ಳುತ್ತೇವೆ. 338 00:25:20,811 --> 00:25:22,188 ಬಿಲ್ಲಿ ನುಡಿಸುತ್ತಾನೆ. 339 00:25:23,648 --> 00:25:25,024 ಅವನಿಗೆ ಬಂದಂತೆ ಬಿಡು. 340 00:25:26,734 --> 00:25:28,986 ದೇವರೇ, ನೀನು ಹಾಗೆ ಹೇಳುವುದು ನನಗೆ ಇಷ್ಟ. 341 00:25:51,759 --> 00:25:54,804 ಜೀವಂತ ಇರೋದು ಸಿಕ್ಕಿದೆ ಅವನ ಸ್ನೇಹಿತರು ಎಚ್ಚರಿಸಿದರು 342 00:25:54,804 --> 00:25:57,682 ಇದು ಎಚ್ಚರವಾಗಬೇಕಾದ ನಂಬಿಕೆ ಅಲ್ಲ 343 00:25:57,682 --> 00:26:01,185 ಪ್ರೀತಿ ಎಂದಿಗೂ ಇರಲ್ಲ, ಅಂತ ಯಾವಾಗಲೂ ಹೇಳಿದರು 344 00:26:01,185 --> 00:26:04,105 ಅದು ಮಾಡಿರಬಹುದಾದ ಹಾನಿಯನ್ನು ನೋಡಲು 345 00:26:04,522 --> 00:26:07,525 ನಾನು ನನ್ನ ಹೆಸರನ್ನು ಮರೆಯುವಂತೆ 346 00:26:07,900 --> 00:26:10,236 ನಿನ್ನ ಬಾಗಿಲನ್ನು ಎಂದಿಗೂ ಕತ್ತಲಾಗಿಸುವುದಿಲ್ಲ 347 00:26:11,612 --> 00:26:14,115 ಅದು ಒಂದೇ ಅಲ್ಲ ಎಂದು ನೀನು ಹೇಳಬಹುದು 348 00:26:14,115 --> 00:26:16,909 ನಾವು ಹಿಂದಿನದಕ್ಕೆ ಮರಳದಿರಬಹುದು 349 00:26:18,911 --> 00:26:22,206 ನನಗೆ ಗೊತ್ತಿರಲಿಲ್ಲ 350 00:26:22,206 --> 00:26:26,419 ನಾನು ನಿಯಂತ್ರಿಸಲಾರೆ 351 00:26:29,005 --> 00:26:33,884 ಅದು ಯಾವಾಗಲೂ ನೀನೇ 352 00:26:35,636 --> 00:26:40,891 ಅದು ಯಾವಾಗಲೂ ನೀನೇ 353 00:26:42,268 --> 00:26:47,106 ನಾನು ಯಾವಾಗಲೂ ನಿಜ ಹೇಳಿದ್ದೆ 354 00:26:48,858 --> 00:26:54,322 ಅದು ಯಾವಾಗಲೂ ನೀನೇ 355 00:26:58,075 --> 00:27:00,786 -ಅದು ಸ್ವಲ್ಪ ಹಾಳಾಗಿತ್ತು. -ಡೈಸಿ. 356 00:27:00,786 --> 00:27:01,746 ಹೇ. 357 00:27:07,960 --> 00:27:10,671 ಬಾಸ್ಟನ್ನಲ್ಲಿ ಏನಾಯ್ತು ಹೇಳ್ತೀರಾ? 358 00:27:12,798 --> 00:27:13,924 ಕರೆನ್... 359 00:27:14,967 --> 00:27:17,136 ಕರೆನ್ ಹೇಳಿದಳಾ? ಅದು... 360 00:27:18,471 --> 00:27:21,307 ಅದನ್ನು ಹೇಳಲು ನಾನು ಅರ್ಹನಲ್ಲ, ನಿಜವಾಗಿ. 361 00:27:21,307 --> 00:27:22,558 ಆಕೆ ನನಗೆ ಹೇಳಿದಳು. 362 00:27:27,897 --> 00:27:28,939 ನನಗೆ ನೀರು ಬೇಕು. 363 00:27:32,401 --> 00:27:35,363 ಅಯ್ಯೋ, ದೇವರೇ! ಅಯ್ಯೋ, ದೇವರೇ! 364 00:27:36,530 --> 00:27:37,823 ಅಯ್ಯೋ, ದೇವರೇ. 365 00:27:37,823 --> 00:27:39,658 -ಗ್ರಹಮ್, ದಯವಿಟ್ಟು. -ಕ್ಷಮಿಸು. 366 00:27:39,658 --> 00:27:42,286 ಕ್ಷಮಿಸು, ನನಗೆ ಎಂದಿಗೂ ಇಷ್ಟು ಸಂತೋಷ ಆಗಿಲ್ಲ! 367 00:27:42,286 --> 00:27:43,871 ಗ್ರಹಮ್, ದಯಮಾಡಿ ನಿಲ್ಲಿಸು. 368 00:27:44,663 --> 00:27:46,665 ಹೇ, ಏನಾಯ್ತು? ಏನು ವಿಷಯ? 369 00:27:50,211 --> 00:27:51,837 ನಾವು ಇದನ್ನು ನಿಭಾಯಿಸಬಲ್ಲೆವು. 370 00:27:51,837 --> 00:27:53,172 ಹೇಗೆ? 371 00:27:53,923 --> 00:27:56,634 ಗೊತ್ತಿಲ್ಲ, ಆದರೆ ಯೋಚಿಸೋಣ. ಆಯ್ತಾ? 372 00:27:58,094 --> 00:28:00,971 -ಅಂದರೆ, ಹೊಸ ಕೀಬೋರ್ಡ್ ವಾದಕರನ್ನು... -ಏನಂದೆ? 373 00:28:03,057 --> 00:28:05,601 ಮಗುವನ್ನು ಬೆಳೆಸಲು ನಾನು ಬ್ಯಾಂಡ್ ಬಿಡುತ್ತಿಲ್ಲ. 374 00:28:06,268 --> 00:28:07,395 ನೀನು? 375 00:28:08,396 --> 00:28:09,772 ಇಲ್ಲ. ಕ್ಷಮಿಸು. ಅದು... 376 00:28:11,649 --> 00:28:12,775 ನಾನು... 377 00:28:13,567 --> 00:28:16,237 ನನಗಿದು ಬೇಕಿರಲಿಲ್ಲ, ಗ್ರಹಮ್. ನಿನಗದು ಗೊತ್ತು. 378 00:28:17,279 --> 00:28:19,073 ಕರೆನ್, ನಿನಗೆ ಇದೂ ಬೇಕಿರಲಿಲ್ಲ. 379 00:28:20,699 --> 00:28:22,076 ಸ್ವಲ್ಪ ಸಮಯ ತೆಗೆದುಕೊಳ್ಳೋಣ? 380 00:28:22,701 --> 00:28:23,619 ಯೋಚನೆ ಮಾಡೋಣವೇ? 381 00:28:28,833 --> 00:28:29,959 ಮರುದಿನ ಮನೆಗೆ ಹೋದೆವು. 382 00:28:31,502 --> 00:28:33,421 ದರಿದ್ರ ಪಿಟ್ಸ್ ಬರ್ಗ್. 383 00:28:36,424 --> 00:28:40,928 ಪಿಟ್ಸ್ ಬರ್ಗ್ 384 00:28:50,563 --> 00:28:52,231 ಹೇ! 385 00:28:52,231 --> 00:28:53,899 ನನ್ನ ಕಂದ! 386 00:28:53,899 --> 00:28:55,109 ಅಜ್ಜಿ! 387 00:28:57,111 --> 00:28:58,237 -ಕರೆನ್. -ಹೇ. 388 00:29:01,282 --> 00:29:02,450 ಅಪ್ಪ! 389 00:29:10,374 --> 00:29:11,625 ಡೈಸಿ ಜೋನ್ಸ್! 390 00:29:14,086 --> 00:29:15,045 ಶ್ರೀಮತಿ ಡನ್. 391 00:29:28,476 --> 00:29:30,686 ಚಿಕ್ಕವನಾಗಿದ್ದಾಗ ಈ ಕಡೆ ಬರುತ್ತಲಿರಲಿಲ್ಲ. 392 00:29:30,686 --> 00:29:33,147 ಈಗ ನಿಮ್ಮಮ್ಮನಿಗೆ ಇಲ್ಲಿ ಮನೆ ಕೊಂಡಿರುವೆ! 393 00:29:34,440 --> 00:29:36,734 ಶ್ರೀಮತಿ ಡನ್. ನೋಡಿ ಸಂತೋಷವಾಯಿತು. 394 00:29:37,443 --> 00:29:38,694 ಈಕೆ ಲಿಸಾ. 395 00:29:38,986 --> 00:29:41,405 ಖಂಡಿತ! ನಾ... ಅಂದರೆ... 396 00:29:42,448 --> 00:29:44,783 ಜೀನ್ ವೈಲ್ಡರ್ ಚಿತ್ರದಲ್ಲಿ ನಿನ್ನ ಇಷ್ಟಪಟ್ಟೆ. 397 00:29:44,783 --> 00:29:46,827 ನೀವು ತುಂಬಾ ಉದಾರಿ. ಧನ್ಯವಾದ. 398 00:29:47,995 --> 00:29:49,788 ನೀನು ವಾರನ್ ಜೊತೆಗಿರುವೆಯಾ? 399 00:29:50,998 --> 00:29:52,500 ಹೌದು, ಅಲ್ವಾ? 400 00:29:52,500 --> 00:29:55,711 ಹೇಳುತ್ತಿದ್ದೇನೆ, ದ ಸ್ಟೂಜಸ್ ಕಾರ್ಪೆಂಟರ್ಸ್ ಥರ ಕಾಣ್ತಾರೆ. 401 00:29:56,045 --> 00:29:59,840 ಜೊತೆಗೆ ರಮೋನ್ಸ್ ಮತ್ತು ಲಂಡನ್ನಿನಿಂದ ಬರುತ್ತಿರುವ ಸಂಗೀತವಿದೆ. 402 00:30:05,095 --> 00:30:06,305 ಹುಚ್ಚಿನಂತಿರುತ್ತೆ. 403 00:30:11,227 --> 00:30:13,479 ನಾನು ಸ್ವಲ್ಪ ಅವರ ಜೊತೆ ಇದ್ದು ಬರ್ತೇನೆ. 404 00:30:14,355 --> 00:30:15,606 ಹಾಯ್, ಜೂಲ್ಸ್. 405 00:30:16,315 --> 00:30:19,276 ಹೇ, ಅಮ್ಮ, ನನಗೂ ಡೈಸಿಗೂ ಸ್ವಲ್ಪ ಏಕಾಂತ ಕೊಡು, ನೀನು ಹೋಗಿ 406 00:30:19,276 --> 00:30:20,819 ಅಪ್ಪನ ಜೊತೆ ಮಾತಾಡು. ಅಲ್ಲಿ. 407 00:30:20,819 --> 00:30:21,737 ಅವಳಿರಲಿ. 408 00:30:21,737 --> 00:30:24,740 -ಇಲ್ಲ, ಇಲ್ಲ, ಇಲ್ಲ. ಅವಳು... -ಅವಳು ಸುಂದರ ಮಗು. 409 00:30:24,740 --> 00:30:28,077 ಅವಳಿಗೆ ನೀನಂದ್ರೆ ಹುಚ್ಚು. 410 00:30:29,203 --> 00:30:31,372 ಪ್ರತಿದಿನ, "ನಾನು ಡೈಸಿ ಜೋನ್ಸ್ ತರ ಕಾಣಬೇಕು, 411 00:30:31,372 --> 00:30:35,209 "ನನ್ನ ಕೂದಲು ಡೈಸಿ ಜೋನ್ಸ್ ಥರ ಇರಬೇಕು, ಅವಳಂತೆ ಹಾಡಬೇಕು" ಅಂತಾಳೆ. 412 00:30:38,337 --> 00:30:41,048 ನೀನು ಅದರ ಬಗ್ಗೆ... ಯೋಚಿಸಿರುವೆಯಾ? 413 00:30:41,423 --> 00:30:43,300 ಮಕ್ಕಳನ್ನು... ಪಡೆಯುವುದರ ಬಗ್ಗೆಯೇ? 414 00:30:43,300 --> 00:30:44,885 -ಹೌದು, ಮಕ್ಕಳ ಬಗ್ಗೆ. -ಇಲ್ಲ. 415 00:30:46,011 --> 00:30:47,054 ಯಾಕೆ? 416 00:30:47,596 --> 00:30:52,101 ನನ್ನ ಪಾಲಕರಿಗೆ ಮಕ್ಕಳು ಬೇಕಿರಲಿಲ್ಲ. ಅದರಲ್ಲೂ ನನ್ನ ತಾಯಿಗೆ. 417 00:30:52,101 --> 00:30:56,605 ಹಾಗಾಗಿ, ನಾನು ಆಕಸ್ಮಿಕವಾಗಿ ಹುಟ್ಟಿ ಅನಾನುಕೂಲತೆಯಾಗಿ ಬದಲಾದೆ, 418 00:30:57,106 --> 00:31:00,276 ನಂತರದ ಚಿಂತೆಯಾದೆ, ಆಮೇಲೆ, ಅತ್ಯಂತ ಕೀಳು ವಿಚಾರವಾದೆ. 419 00:31:01,193 --> 00:31:02,444 ಅಂದರೆ ಏನು? 420 00:31:02,444 --> 00:31:03,654 ಸ್ಪರ್ಧೆ. 421 00:31:08,909 --> 00:31:11,370 ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ಹಾಳು ಮಾಡುತ್ತಾರೆ. 422 00:31:11,370 --> 00:31:12,329 ಅದು ನಿಜ. 423 00:31:12,329 --> 00:31:16,500 ಮತ್ತು ಇನ್ನೊಬ್ಬರನ್ನು ಹಾಗೆ ಮಾಡಲು ನಾನು ಜವಾಬ್ದಾರಳಾಗಲು ಇಷ್ಟವಿಲ್ಲ. 424 00:31:18,711 --> 00:31:20,004 ಅದಕ್ಕೆ ನೀನು ಮಾಡುವುದಿಲ್ಲ. 425 00:31:21,839 --> 00:31:23,799 ಇಷ್ಟು ಬೇಗ ನಿನ್ನ ನೀನು ಕಡೆಗಣಿಸಬೇಡ. 426 00:31:24,383 --> 00:31:27,344 ನಿನಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳ ಸಮೂಹ ನೀನು. 427 00:31:33,642 --> 00:31:35,561 ಮತ್ತೆ, ನಿನ್ನ ಹೆಸರು ಈಗ ಡಾ. ಲವಿಂಗಾ? 428 00:31:35,561 --> 00:31:37,980 ಡಿಡಿಎಸ್. ದಂತ ಸೇವೆಗಳ ವೈದ್ಯ. 429 00:31:38,397 --> 00:31:40,024 ಡಾ. ಲವಿಂಗ್. 430 00:31:40,774 --> 00:31:43,193 ಚೆನ್ನಾಗಿದೆ, ಕಣೋ. ಬ್ಲೂ ಫಿಲಂ ಹೆಸರಿದ್ದಂತಿದೆ. 431 00:31:43,902 --> 00:31:46,530 ನಿನಗೆ ಒಳ್ಳೆಯದು, ಕಣೋ. ಇಲ್ಲಿ ಒಳ್ಳೆ ಜೀವನ ಇದೆ. 432 00:31:46,530 --> 00:31:47,615 ಹೌದು, ಧನ್ಯವಾದ. 433 00:31:47,948 --> 00:31:50,242 ಆಗಾಗ ಅನ್ಸುತ್ತೆ, ಬ್ಯಾಂಡಿನಲ್ಲಿದ್ದಿದ್ದರೆ, 434 00:31:50,242 --> 00:31:52,536 ಮತ್ತೆ, ನಿಮಗಿಲ್ಲದ್ದು ನನಗಿದೆ ಅನ್ಸುತ್ತೆ. 435 00:31:52,953 --> 00:31:54,038 ಆರ್ಥಿಕ ಭದ್ರತೆ. 436 00:31:55,039 --> 00:31:57,875 ಅದರಲ್ಲಿ ಮೋಹಕತೆ ಇಲ್ಲ, ಆದರೂ ಏನೋ ಇದೆ, ಗೊತ್ತಾ? 437 00:31:57,875 --> 00:32:03,297 ಅದರಲ್ಲೂ, ತೆರಿಗೆ ಮತ್ತು ಆರು ಭಾಗಗಳ ನಂತರ, ನಿಮ್ಮಲ್ಲಿ ಅಷ್ಟು ಉಳಿಯುವುದಿಲ್ಲ, ಅಲ್ವಾ? 438 00:32:06,133 --> 00:32:08,552 -ಚಕ್ಕಿಗೆ ಇನ್ನೊಂದು ಬಿಯರ್ ತರೋಣ. -ಹಾಂ. 439 00:32:11,347 --> 00:32:14,516 {\an8}ಚಕ್ ಲವಿಂಗ್ ಮಾಜಿ ಬೇಸ್ ವಾದಕ 440 00:32:18,646 --> 00:32:19,938 ಏನು ನಡೆಯುತ್ತಿದೆ? 441 00:32:19,938 --> 00:32:21,774 ಏನಿಲ್ಲ, ಆರಾಮವಾಗಿದ್ದೇನೆ. 442 00:32:32,576 --> 00:32:34,328 ಕ್ಷಮಿಸು. ಕ್ಷಮಿಸು. 443 00:32:35,704 --> 00:32:36,914 ನೋಡು, ನನಗಿದು ಇಷ್ಟ. 444 00:32:36,914 --> 00:32:37,998 -ಹೌದಾ? -ಹಾಂ. 445 00:32:37,998 --> 00:32:39,583 ಅವರಿಗೂ ಇದೇ ಇಷ್ಟ. 446 00:32:40,125 --> 00:32:42,169 ಹೇ, ಇದೇನು? 447 00:32:42,544 --> 00:32:45,422 ಜೂಲಿಯಾ ಸ್ಯಾಂಡ್ಪೈಪರ್ಗಳನ್ನು ತೀರದಲ್ಲಿ ಅಟ್ಟಿಸುತ್ತಿದ್ದಾಗ... 448 00:32:45,964 --> 00:32:48,717 ಅವಳ ಜೀವನದಲ್ಲೇ ತಮಾಷೆಯ ಸಂಗತಿ ಎಂದುಕೊಂಡಿದ್ದಳು. 449 00:32:49,218 --> 00:32:51,261 -ಸಂತೋಷವಾಗಿ ಕಾಣುತ್ತಾಳೆ. -ಹೌದು. 450 00:32:51,679 --> 00:32:53,305 ಬೆಳೆಯುತ್ತಿದ್ದಾಳಲ್ಲ? 451 00:32:57,267 --> 00:32:58,769 ಮತ್ತೊಂದಕ್ಕೆ... 452 00:33:00,479 --> 00:33:02,314 ಪ್ರಯತ್ನಿಸಲು... 453 00:33:03,148 --> 00:33:04,775 ನೀನೇನಂತೀಯಾ? 454 00:33:08,028 --> 00:33:12,991 ಅಂದರೆ, ಖಂಡಿತ ಈಗಲ್ಲ. ಆದರೆ... ಪ್ರವಾಸದ ನಂತರ? 455 00:33:15,369 --> 00:33:18,163 ನಂಗೊತ್ತಿಲ್ಲ, ಜೂಲಿಯಾಗೆ ಒಡಹುಟ್ಟಿದವರು ಇರಬಹುದು, 456 00:33:18,163 --> 00:33:19,623 ಮತ್ತು ನನಗೆ... 457 00:33:20,624 --> 00:33:22,751 ನಾವು ಈ ಬಾರಿ ತಯಾರಿದ್ದೇವೆ ಅನ್ಸುತ್ತೆ. 458 00:33:23,460 --> 00:33:25,129 ನಿನಗೆ ಇನ್ನೊಂದು ಮಗು ಬೇಕಾ? 459 00:33:27,423 --> 00:33:28,757 ನಿಜವಾಗಲೂ ಬೇಕು. 460 00:33:32,302 --> 00:33:33,887 -ಏನು? -ಸರಿ. 461 00:33:34,179 --> 00:33:35,347 ಅಂದ್ರೆ ಹೌದಾ? 462 00:33:36,765 --> 00:33:38,434 ಈಗಲ್ಲ, ನಿಮ್ಮಮ್ಮನ ಮನೆಯಲ್ಲಿದ್ದೇವೆ. 463 00:33:38,434 --> 00:33:39,768 ಇರಲಿ ಬಿಡು. 464 00:33:42,521 --> 00:33:44,022 ನನಗೆ ಆ ರಾತ್ರಿ ನೆನಪಿದೆ. 465 00:33:46,108 --> 00:33:47,818 ಅದು ಮೊದಲ ಸಲ, ನನಗೆ ಏನೂ ಬೇಡ ಅಂತ 466 00:33:47,818 --> 00:33:49,403 ಅನಿಸಿ ಅದೆಷ್ಟು ಕಾಲವಾಗಿತ್ತೋ. 467 00:33:49,403 --> 00:33:52,156 ನನಗೆ ಮದ್ಯ ಅಥವಾ ಮಾದಕ ಪದಾರ್ಥ ಬೇಕಿರಲಿಲ್ಲ. 468 00:33:56,368 --> 00:33:58,078 ಬೇಕಿದ್ದದ್ದು ಸರಿಯಾಗಿ ತಿಳಿದಿತ್ತು. 469 00:33:59,997 --> 00:34:01,749 ನಿಮ್ಮೆಲ್ಲರ ಪರವಾಗಿ ಮಾತನಾಡಲಾರೆ, 470 00:34:01,749 --> 00:34:04,418 ಆದರೆ ನಾನು ಇದನ್ನು ಯಾವುದಕ್ಕೂ ಬಿಟ್ಟುಕೊಡುವುದಿಲ್ಲ. 471 00:34:06,670 --> 00:34:07,588 ಧನ್ಯವಾದ. 472 00:34:08,547 --> 00:34:10,132 ರಾತ್ರಿ ಯಾರಿಗೆ ನುಡಿಸಲಿದ್ದೇವೆ? 473 00:34:10,132 --> 00:34:11,133 ಕುಟುಂಬಕ್ಕಾಗಿ. 474 00:34:11,842 --> 00:34:13,010 ಮೂರಕ್ಕೆ "ಪಿಟ್ಸ್ ಬರ್ಗ್". 475 00:34:15,804 --> 00:34:17,431 ಒಂದು, ಎರಡು, ಮೂರು. 476 00:34:17,806 --> 00:34:18,932 ಪಿಟ್ಸ್ ಬರ್ಗ್! 477 00:34:34,573 --> 00:34:38,494 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 478 00:34:41,789 --> 00:34:46,168 ಅದರಲ್ಲೂ ನಿನ್ನ ಭಾವನೆಯ ಬಗ್ಗೆ ನಾನು ಯೋಚಿಸಲ್ಲ ಮತ್ತು ಈಗಾಗಲೇ ಯೋಚಿಸುತ್ತಿಲ್ಲ 479 00:34:48,754 --> 00:34:52,341 ವ್ಯವಸ್ಥೆಯೊಳಗಿನ ವೈಫಲ್ಯ ನಾನು ಸಹಜ ವರದೊಂದಿಗೆ 480 00:34:52,341 --> 00:34:54,718 ಮತ್ತೆ ನಾ ನಡೆವ ಬಗೆ 481 00:34:56,136 --> 00:35:00,974 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ನಿನ್ನನ್ನು ಮೀರಿಸುತ್ತೇನೆ, ಕಣೋ 482 00:35:04,812 --> 00:35:09,066 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 483 00:35:11,944 --> 00:35:16,657 ನಿನಗೆ ಸಾರಾಯಿ ಮೇಲೇನೇ ಹಿಡಿತ ಇರಲ್ಲ ನಿನಗೆ ಸತ್ಯದ ಮೇಲೂ ಹಿಡಿತ ಇದ್ದಂತೆ ಕಾಣಲ್ಲ 484 00:35:18,951 --> 00:35:24,957 ವ್ಯವಸ್ಥೆಯೊಳಗಿನ ವೈಫಲ್ಯ ನಾನು ಹೊಡೆಯಲು ತಯಾರಿರುವೆ 485 00:35:26,458 --> 00:35:32,047 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ಮಾತ್ರ ಈ ಮುಗುಳುನಗೆ ನಿಲ್ಲಿಸಲ್ಲ 486 00:35:46,728 --> 00:35:48,897 ಧನ್ಯವಾದ, ಪಿಟ್ಸ್ ಬರ್ಗ್! 487 00:36:16,300 --> 00:36:17,885 ನೀನು ದುಷ್ಟನಾಗಿದ್ದೆ, ತಮ್ಮಾ. 488 00:36:26,727 --> 00:36:27,978 ತಗೋ. 489 00:36:32,900 --> 00:36:34,067 ಇದನ್ನು ತೆಗೆದುಕೊಳ್ಳಲೇ? 490 00:36:34,860 --> 00:36:35,903 ಡೈಸಿ, ಬಾ. 491 00:36:45,704 --> 00:36:49,041 ಡೈಸಿ! ಡೈಸಿ! ಡೈಸಿ! ಡೈಸಿ! 492 00:37:02,429 --> 00:37:05,682 ದಿನಗಳು ವಿಶಾಲವಾಗಿ ತೆರೆದಿವೆ 493 00:37:05,682 --> 00:37:09,186 ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಜೀವನದ ಬಗ್ಗೆ ಹಾಗೆ ಹೋಗುವುದು, 494 00:37:10,354 --> 00:37:15,025 ಪ್ರಥಮ ದರ್ಜೆಯ ರೆಸಾರ್ಟಿನಲ್ಲಿ ಎರಡನೇ ದರ್ಜೆಯ ಪ್ರಜೆಯಂತೆ ಅನಿಸುವುದು... 495 00:37:18,695 --> 00:37:19,947 ತಲೆಯನ್ನು ಕೆಡಿಸುತ್ತದೆ. 496 00:37:20,948 --> 00:37:22,157 ನನ್ನ ತಲೆ ಕೆಡಿಸಿತು. 497 00:37:24,284 --> 00:37:26,328 ಕೋಪದಲ್ಲಿ ಇದನ್ನು ಹಾಳು ಮಾಡಿಕೊಳ್ಳೋದು ಬೇಡ. 498 00:37:26,328 --> 00:37:29,831 -ಅವನು ಹಾಳಾಗಲಿ, ರಾಡ್. ಇದು ಹಾಳಾಗಲಿ. -ಎಡ್ಡಿ... 499 00:37:30,207 --> 00:37:32,834 ನನ್ನ ಅಲ್ಜೀಬ್ರಾ ಶಿಕ್ಷಕ ಗ್ರಾಂಟ್ ರನ್ನು ನೋಡಿದೆ. 500 00:37:32,834 --> 00:37:35,170 ನಾನ್ಯಾವುದಕ್ಕೂ ಕೆಲಸಕ್ಕೆ ಬರಲ್ಲ ಅಂದಿದ್ರು. 501 00:37:37,047 --> 00:37:38,173 ಹೇ, ಆರಾಮ ಇದ್ದೀಯಾ? 502 00:37:38,548 --> 00:37:39,883 ಸುಸ್ತಾಗಿದೆ. ನನಗನಿಸುತ್ತೆ... 503 00:37:40,634 --> 00:37:43,053 ನಾನು ರಾತ್ರಿ ಹೋಟೆಲಿನಲ್ಲಿ ಇದ್ದರೆ ನಿನಗೆ ಬೇಜಾರಾ? 504 00:37:44,930 --> 00:37:46,890 ಇಲ್ಲ. ಇಲ್ಲ. ಹೇ, ನಾನು ನಿನ್ನ ಜೊತೆ ಬರಲೇ? 505 00:37:47,265 --> 00:37:48,892 ಇಲ್ಲ. ನಿನ್ನ ತಾಯಿಯ ಜೊತೆ ಇರು. 506 00:37:49,726 --> 00:37:51,478 -ನನಗೆ ಸ್ವಲ್ಪ ವಿಶ್ರಾಂತಿ ಬೇಕು. -ಸರಿ. 507 00:37:52,270 --> 00:37:54,147 ಸರಿ. ನಿನಗೇನು ಬೇಕಾದರೂ. 508 00:37:56,191 --> 00:37:57,192 ಬೈ. 509 00:37:57,192 --> 00:38:00,737 ಅವರು ಮುಂಜಾನೆ ಏಳುತ್ತಾರೆ 510 00:38:01,154 --> 00:38:03,073 ಮಾಡಲು ಸರಿಯಾದದ್ದು ಇದೆ, 511 00:38:03,991 --> 00:38:06,284 ನಂತರ ನಿಮಗಾಗಿ ಸರಿಯಾದದ್ದು ಮಾಡುವುದು ಇದೆ. 512 00:38:09,955 --> 00:38:12,833 ಅವು ಸಾಮಾನ್ಯವಾಗಿ ಒಂದೇ ಅಲ್ಲ ಅನ್ನುವುದೇ ಸಮಸ್ಯೆ. 513 00:38:13,667 --> 00:38:19,339 ಗಾಬರಿಯಾಗಲು ಕಾರಣವಿರಲಿಲ್ಲ 514 00:38:23,427 --> 00:38:26,221 ನಿನಗೆ ಮಾಡಲು ಆಯ್ಕೆ ಇದ್ದಂತಿದೆ 515 00:38:26,221 --> 00:38:28,682 ಈ ಕವಚ ವಿಶಾಲವಾಗಿದ್ದು ಒಡೆಯಲು ನಿನಗಿದೆ 516 00:38:29,433 --> 00:38:32,102 ಏನೇ ಆದರೂ, ಇದು ಹಾಗೆಯೇ 517 00:38:32,102 --> 00:38:36,273 ನಾನು ಉಳಿಸಿಕೊಳ್ಳುವಂಥ ಮಾತು ನನಗೆ ಬೇಕಷ್ಟೇ 518 00:38:37,065 --> 00:38:39,151 ನನಗಾಗಿ 519 00:38:42,779 --> 00:38:45,449 ನಾನು ನಿನ್ನ ಹತ್ತಿರದಲ್ಲೆಲ್ಲೂ ಇಲ್ಲ 520 00:38:48,744 --> 00:38:52,539 ನಾನು ಇರಬೇಕಾದ ಕಡೆ ಹತ್ತಿರದಲ್ಲೆಲ್ಲೂ ಇಲ್ಲ 521 00:38:54,916 --> 00:38:58,045 ನಮ್ಮ ಹೃದಯಬಡಿತಗಳನ್ನು ಅನುಭವಿಸುತ್ತಾ 522 00:39:00,756 --> 00:39:03,717 ಈಗ ನೋಡು, 29 ಅಡ್ಡ, "ಖಾಲಿ ಮತ್ತು ಹಿಂದೆ"? 523 00:39:04,551 --> 00:39:07,095 -ಮುಂದೆ ಮತ್ತು ಹಿಂದೆ. -ಹಾಗೆ. ಒಳ್ಳೇದು, ಒಂದು ಬಂತು. 524 00:39:11,808 --> 00:39:12,851 ಏನು? 525 00:39:12,851 --> 00:39:16,271 20 ವರ್ಷಗಳ ನಂತರ ನಮ್ಮಿಬ್ಬರ ಕಿರುನೋಟ ಕಂಡೆ. 526 00:39:17,147 --> 00:39:18,315 -ಹೌದಾ? -ಹೌದು. 527 00:39:18,690 --> 00:39:20,358 -ನಾನು ಹೇಗಿದ್ದೆ? -ಹಾಳಾಗಿದ್ದೆ. 528 00:39:20,358 --> 00:39:21,359 ಧನ್ಯವಾದ. 529 00:39:23,737 --> 00:39:24,946 ನಾವೇನು ಮಾಡುತ್ತಿದ್ದೆವು? 530 00:39:24,946 --> 00:39:27,824 ಇಷ್ಟೇ. ನಗುತ್ತಾ ತಮಾಷೆ ಮಾಡ್ಕೊಂಡು. 531 00:39:29,868 --> 00:39:32,496 ನನಗನ್ಸುತ್ತೆ 20 ವರ್ಷಗಳಲ್ಲಿ ಜೊತೆಯಾಗಿ ಇರ್ತೀವಿ ಅಂತ. 532 00:39:34,706 --> 00:39:35,874 ಹಾಡುಗಳನ್ನು ಬರೆಯುವುದು, 533 00:39:36,708 --> 00:39:38,794 ಕ್ರೀಡಾಂಗಣದಲ್ಲಿ ಪ್ರದರ್ಶನ ಕೊಡುತ್ತಾ. 534 00:39:39,294 --> 00:39:41,338 -ಕಿಕ್ಕಿರಿದ ಜನ... -ನಾವು ಜೊತೆಯಾಗಿರಬೇಕು. 535 00:39:47,052 --> 00:39:48,303 ನಾನದನ್ನು ಹೇಳಬಾರದಿತ್ತು. 536 00:39:48,303 --> 00:39:50,222 -ಇಲ್ಲ... -ಇಲ್ಲ, ಪ್ಯಾಕ್ ಮಾಡ್ಬೇಕು. 537 00:39:50,222 --> 00:39:51,473 ಇಲ್ಲ, ಡೈಸಿ... 538 00:39:57,896 --> 00:39:59,147 ನನಗೂ ಅದೇ ಬೇಕು. 539 00:40:03,610 --> 00:40:05,445 ಆದರೆ ಅವಳು ನನ್ನ ಪತ್ನಿ. 540 00:40:06,988 --> 00:40:08,448 ನಾನು ಅವಳನ್ನು ಎಂದಿಗೂ ಬಿಡಲ್ಲ. 541 00:40:11,535 --> 00:40:14,663 ಇದು? ನಾವು ಇದೇ ಆಗಿರಬೇಕು. 542 00:40:14,663 --> 00:40:17,249 ಜೊತೆಯಲ್ಲಿ ನುಡಿಸಬೇಕು. ಏನೇ ಆದರೂ ಅನುಭವಿಸಬೇಕು. 543 00:40:17,958 --> 00:40:20,335 ಏರಿಳಿತಗಳು. ಎಲ್ಲವೂ ಅದರ ಭಾಗವೇ. 544 00:40:20,335 --> 00:40:22,754 ಇನ್ನೂ ಹತ್ತು ಆಲ್ಬಂಗಳನ್ನು ಬರೆಯಬೇಕು, ನಾವು... 545 00:40:23,296 --> 00:40:24,256 ಅಂದರೆ, ಸುಮ್ಮನೆ... 546 00:40:27,968 --> 00:40:28,844 ಯೋಚಿಸು... 547 00:40:30,303 --> 00:40:32,848 ನಾವಿಬ್ಬರೂ ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸು. 548 00:40:37,185 --> 00:40:38,270 ಇದು ಸಾಲದೆ? 549 00:40:46,987 --> 00:40:50,782 ಹೇ, ಬೆಳಿಗ್ಗೆ ಎಲ್ಲಾ ನೀನು ಕಾಣಲಿಲ್ಲ. ಎಲ್ಲಿಗೆ ಹೋಗಿದ್ದೆ? 550 00:40:55,912 --> 00:40:57,164 ಹಾರಲು ಎರಡು ನಿಮಿಷ. 551 00:40:59,916 --> 00:41:01,001 ಬೇರಿಯವರೇ. 552 00:41:01,960 --> 00:41:04,171 -ಆಕೆ ಮತ್ತೆ ಮಿ. ಬೇರಿಯವರನ್ನ ಬಿಟ್ಟರು. -ದೇವರೇ. 553 00:41:04,171 --> 00:41:05,839 -ಲವ್ ಯು. -ಲವ್ ಯು. 554 00:41:05,839 --> 00:41:07,132 ನೀನು ಹುಷಾರು, ಮುದ್ದು. 555 00:41:21,730 --> 00:41:23,523 ಅವಳು ಇಷ್ಟ ಆದಳು. ಅವಳು ಅದ್ಭುತ. 556 00:41:24,274 --> 00:41:25,692 ಅವಳನ್ನು ಮದುವೆಯಾಗುವೆ. 557 00:41:30,488 --> 00:41:32,449 ಹೇ, ಒಳ್ಳೆ ನಿದ್ದೆ ಮಾಡಿದೆಯಾ? 558 00:41:38,038 --> 00:41:40,248 -ನಾ... ಇಲ್ಲ, ನನಗೆ ಆರು ಸಿಕ್ಕಿದೆ. -ಸರಿ. 559 00:41:40,248 --> 00:41:42,250 ಸರಿ. ಮತ್ತೆ, ಈಗ ನಿನ್ನದು, ಅಲ್ವಾ? 560 00:41:42,250 --> 00:41:43,543 -ಇಲ್ಲ. -ನನ್ನ ಸರದಿ. 561 00:41:44,377 --> 00:41:45,212 ಎರಡು. 562 00:41:45,754 --> 00:41:48,423 ಟೂ-ಟೀ-ಟಾಕ್ ಅನ್ನು, ಯಾಕಂದ್ರೆ ಅದು ಕಪ್ಪು, ಕಪ್ಪು, ಕಪ್ಪು. 563 00:41:48,423 --> 00:41:49,633 ಸರಿ. 564 00:41:50,592 --> 00:41:51,509 ಸರಿ. 565 00:42:13,323 --> 00:42:14,407 ಹೇ. 566 00:42:16,076 --> 00:42:17,077 ಹೇ. 567 00:42:19,246 --> 00:42:20,413 ನಿನ್ನ ಪ್ರೀತಿಸುವೆ. 568 00:42:34,219 --> 00:42:36,763 ಮುಂದಿನ ನಿಲ್ದಾಣ, ಶಿಕಾಗೊ, ಇಲಿನೋಯ್. 569 00:44:32,712 --> 00:44:34,714 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 570 00:44:34,714 --> 00:44:36,800 ಸೃಜನಶೀಲ ಮೇಲ್ವಿಚಾರಕರು ವಿವೇಕ್