1 00:00:07,258 --> 00:00:08,551 ನನ್ನ ಜೊತೆ ಇರೋಕೆ ಮುಜುಗರವೇ? 2 00:00:08,551 --> 00:00:12,763 "ದ ಸಿಕ್ಸಲ್ಲಿನ ಪ್ರಿಯತಮೆ" ಅಂತ ಎಂದಿಗೂ ಕರೆಸಿಕೊಳ್ಳೋದು ನನಗೆ ಬೇಡ. 3 00:00:12,763 --> 00:00:14,724 -ನಿನಗೆ ಅರ್ಥವಾಗುತ್ತಾ? -ಹೌದು. 4 00:00:14,724 --> 00:00:16,183 ನಿಜವಾಗಿಯೂ ಆರಾಮ ಇದ್ದೀಯಾ? 5 00:00:16,851 --> 00:00:19,186 ಅಲ್ಲಿ ತುಂಬಾನೇ ರಹಸ್ಯಗಳಿದ್ದವು. 6 00:00:19,687 --> 00:00:22,857 -ನಡೆಯದ ಒಂದು ಸಾಲನ್ನೇ ಉಳಿಸಿಕೊಂಡಿರುವೆ. -ಬೇರೆ ಚೆನ್ನಾಗಿರಲಿಲ್ಲ. 7 00:00:23,399 --> 00:00:24,650 ನೀನು ಯೋಚಿಸುವಂತೆ ಅಲ್ಲ. 8 00:00:24,650 --> 00:00:26,277 ಜೊತೆಯಲ್ಲಿ ಇದ್ದೀರಂತ ನಂಬಿದ್ದೆ. 9 00:00:26,277 --> 00:00:27,528 ಇಲ್ಲ ಅಂತ ಹೇಗೆ ತಿಳಿದೆ? 10 00:00:27,528 --> 00:00:28,904 ಬಿಲ್ಲಿಯ ಪ್ರಕಾರ ಇಲ್ಲ. 11 00:00:28,904 --> 00:00:31,115 ಎಲ್ಲವೂ ಸಂಗೀತಕ್ಕಾಗಿ ಅಂತ ಹೇಳಿದ. 12 00:00:31,115 --> 00:00:32,825 ಆ ರಿಕವರಿ ಕ್ಲಿನಿಕ್ ಹೆಸರೇನು? 13 00:00:32,825 --> 00:00:34,952 -ಯಾರು ಹೇಳಿದರು? -ನೀನು ರಾಕ್ಸ್ಟಾರ್. 14 00:00:34,952 --> 00:00:36,704 ಮಗಳ ನಾಮಕರಣ ತಪ್ಪಿಸೋದೇ ಇಲ್ಲ. 15 00:00:36,704 --> 00:00:37,788 ಅವನಿಗೆ ಹೇಗೆ ಹೇಳಿದೆ? 16 00:00:37,788 --> 00:00:39,623 -ಸಂಗೀತಕ್ಕಾಗಿ ಅಂದೆ. -ಸಂಗೀತಕ್ಕೇ. 17 00:00:39,623 --> 00:00:41,792 ನಾನು ಮತ್ತೆ ಮೈಕ್ ಹಿಡಿಯಲು ಮುತ್ತಿಟ್ಟೆ. 18 00:00:41,792 --> 00:00:43,377 ಸಾರ್ಥಕವಾಯಿತು. ಹೌದಲ್ವಾ? 19 00:00:43,377 --> 00:00:44,587 ನೀನೊಬ್ಬ ಸುಳ್ಳ. 20 00:00:46,005 --> 00:00:47,381 ಕಥೆಯಲ್ಲಿ ನನ್ನ ಮಗಳು ಬೇಡ. 21 00:00:47,381 --> 00:00:49,008 ಸ್ವಾರಸ್ಯಕರವಾದುದನ್ನು ಕೊಡು. 22 00:00:53,220 --> 00:00:55,931 ಸಿಮೋನ್, ಬರ್ನಿ, ಈತ ನಿಕ್ಕಿ ಫಿಟ್ಜ್ಪ್ಯಾಟ್ರಿಕ್. 23 00:00:55,931 --> 00:00:57,308 ಉಂಗುರಗಳನ್ನು ಕೊಡಿ. 24 00:01:00,352 --> 00:01:01,520 ಅವಳು ಸರಿ ಹೇಳಿರಬಹುದು. 25 00:01:01,520 --> 00:01:03,230 ಬಹುಶಃ ನೀನು ವಾಪಸ್ ಹೋಗಬೇಕು. 26 00:01:03,230 --> 00:01:06,066 ನಿನಗೆ ಬೇರೆ ಯಾರೂ ತೊಂದರೆ ಕೊಡಲು ನಾನು ಬಿಡಲ್ಲ. 27 00:01:58,953 --> 00:02:01,622 {\an8}ಡೈಸಿ ಜೋನ್ಸ್ ದ ಸಿಕ್ಸ್ 28 00:02:13,592 --> 00:02:15,261 ನೋಡು, ಜೂಲಿಯಾ, ಅಪ್ಪ. 29 00:02:15,261 --> 00:02:16,887 ಡೈಸಿ ಜೋನ್ಸ್ ದ ಸಿಕ್ಸ್ - ಅರೋರಾ ಈ ಚಳಿಗಾಲ ನಿಮ್ಮ ಹತ್ತಿರದ ನಗರಕ್ಕೆ ಬರುವರು 30 00:02:16,887 --> 00:02:21,809 ಎಷ್ಟು ಉತ್ಸಾಹಕರ! "ಈ ಚಳಿಗಾಲ ನಿಮ್ಮ ಹತ್ತಿರದ ನಗರಕ್ಕೆ ಬರುವರು." 31 00:02:21,809 --> 00:02:22,726 {\an8}ಕರೆನ್ ಸಿರ್ಕೊ ಕೀಬೋರ್ಡ್ಸ್ 32 00:02:22,726 --> 00:02:23,769 {\an8}ಅದು ನಿಜವಾಗಿರಲಿಲ್ಲ. 33 00:02:23,769 --> 00:02:26,021 {\an8}ಅವಳಿನ್ನೂ ಪತ್ತೆಯಾಗಿರಲಿಲ್ಲ. ಎಲ್ಲೂ ಕೂಡ. 34 00:02:26,021 --> 00:02:26,981 {\an8}ಗ್ರಹಮ್ ಡನ್ ಪ್ರಮುಖ ಗಿಟಾರ್ 35 00:02:26,981 --> 00:02:29,650 {\an8}ಮಿಕ್ಸಿಂಗಾಗಲಿ, ಅಭ್ಯಾಸಕ್ಕಾಗಲಿ ಬರಲಿಲ್ಲ. 36 00:02:29,650 --> 00:02:30,776 {\an8}ವಾರೆನ್ ರೋಜಸ್ ಡ್ರಮ್ಸ್ 37 00:02:30,776 --> 00:02:33,362 {\an8}ಅವಳು ಸತ್ತು-ಗಿತ್ತು ಹೋದಳೇನೋ ಅಂತ ಕೆಲವರು ಅಂದುಕೊಂಡರು. 38 00:02:33,362 --> 00:02:35,406 {\an8}ಮತ್ತು ನಮ್ಮಲ್ಲಿ ಒಬ್ಬರು... 39 00:02:35,406 --> 00:02:36,699 {\an8}ಎಡ್ಡಿ ರೌಂಡ್ ಟ್ರೀ ಬೇಸ್ 40 00:02:36,699 --> 00:02:38,158 {\an8}...ಅದನ್ನೇ ಆಶಿಸುತ್ತಿದ್ದರೇನೋ. 41 00:02:38,951 --> 00:02:40,202 ನೀನು ಮಾಡಲಿಲ್ಲ. 42 00:02:40,202 --> 00:02:41,537 -ಏನು? -ಬಿಡು. 43 00:02:55,926 --> 00:02:56,844 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಕಾರ 44 00:02:56,844 --> 00:02:58,470 {\an8}ಇದನ್ನು ನಿಯಂತ್ರಣದಲ್ಲಿರಿಸಿದ್ದೆ. 45 00:02:58,470 --> 00:03:01,223 {\an8}ನಮ್ಮ ಹೊಸ ಆರಂಭದ ಜೊತೆ "ಅರೋರಾ" ಪ್ರಯತ್ನಿಸೋಣ. 46 00:03:01,223 --> 00:03:04,268 ಮತ್ತೆ "ಅರೋರಾ"ದೊಂದಿಗೆ ಸೆಟ್ ಶುರುಮಾಡೋಣ ಅಂತೀಯಾ? 47 00:03:04,727 --> 00:03:06,645 ಅದನ್ನೇ ನಿರ್ಧರಿಸಿದೆವು, ಹೌದು. 48 00:03:08,564 --> 00:03:09,565 ಆಸಕ್ತಿಕರವಾಗಿದೆ. 49 00:03:10,190 --> 00:03:11,609 ವಾರೆನ್, ನೀನು ತಯಾರಾದಾಗ. 50 00:03:11,609 --> 00:03:13,986 ಈ ಹಾಡುಗಳನ್ನು ಹಾಡಬೇಕು ಅಂತಿದ್ದೀಯಾ? 51 00:03:14,570 --> 00:03:15,487 ಅದು ನಿಜ. 52 00:03:15,487 --> 00:03:17,948 "ರಿಗ್ರೆಟ್ ಮಿ", "ಲುಕ್ ಅಟ್ ಅಸ್ ನೌ" ಇಲ್ವಾ? 53 00:03:17,948 --> 00:03:20,326 ನಿನ್ನ ಅಭಿಪ್ರಾಯವನ್ನು ವಾರಗಳ ಹಿಂದೆ ಅಭ್ಯಾಸ 54 00:03:20,326 --> 00:03:21,911 ಶುರು ಮಾಡಿದಾಗ ಹೇಳಬೇಕಿತ್ತು. 55 00:03:24,038 --> 00:03:25,623 ನಿಮಗೆ ಸಮಯ ಬೇಕಾ? 56 00:03:25,623 --> 00:03:27,207 ಬೇಡ. ವಾರೆನ್, ಶುರು ಮಾಡ್ಕೋ. 57 00:03:27,207 --> 00:03:28,667 ಹೌದು, ನಮಗೆ ಬೇಕಿದೆ. 58 00:03:34,798 --> 00:03:37,426 -ಏನು ನಿನ್ನ ಸಮಸ್ಯೆ? -ನೀನು ನನ್ನನ್ನು "ಅಲಂಕಾರ" ಎಂದೆ. 59 00:03:37,426 --> 00:03:40,387 ರೋಲಿಂಗ್ ಸ್ಟೋನ್ ಪತ್ರಿಕೆಗೆ ನಾನೊಬ್ಬ ಹುಚ್ಚಿ ಅಂತ ಹೇಳಿದೆ. 60 00:03:40,387 --> 00:03:43,641 ನನ್ನ ಮಗಳ ಹುಟ್ಟಿಗೆ ನಾನಿರಲಿಲ್ಲ ಅಂತ ಪತ್ರಕರ್ತನಿಗೆ ನೀನು ಹೇಳಿದೆ. 61 00:03:43,641 --> 00:03:46,101 -ಆದರೇನು? -ನಾನು ನಿನಗೆ ರಹಸ್ಯವಾಗಿ ಹೇಳಿದೆ, ಡೈಸಿ, 62 00:03:46,101 --> 00:03:47,269 ನಿನ್ನನ್ನು ನಂಬಿದೆ. 63 00:03:47,269 --> 00:03:49,438 ನೀನೇನೂ ಮಾಡದ ಹಾಗೆ ನಟಿಸಬೇಡ. 64 00:03:49,438 --> 00:03:50,356 ಏನು ಅದರ ಅರ್ಥ? 65 00:03:50,356 --> 00:03:52,900 "ಡೈಸಿಯಂಥ ಪ್ರತಿಭೆ ಡೈಸಿಯಿಂದಲೇ ವ್ಯರ್ಥವಾಗುತ್ತಿದೆ." 66 00:03:52,900 --> 00:03:54,151 ನೀನು ಅದನ್ನು ಹೇಳಿದೆ. 67 00:03:54,151 --> 00:03:55,694 ನನ್ನನ್ನು ಬಲಹೀನವಾಗಿ ತೋರಿಸಿದೆ. 68 00:03:55,694 --> 00:03:57,571 ನನಗೆ ನೀನು ಬೇಕು ಎಂಬಂತೆ ಬಿಂಬಿಸಿದೆ. 69 00:03:58,697 --> 00:04:00,032 ಆಗ ಇಬ್ಬರೂ ನಿಜ ಹೇಳಿದ್ದೇವೆ. 70 00:04:07,581 --> 00:04:08,707 ಇದು ಸುದೀರ್ಘ ಪ್ರವಾಸ. 71 00:04:08,707 --> 00:04:10,459 ಬೇಕಿಲ್ಲದಿದ್ದರೆ ಹೊರಗಿರು. 72 00:04:10,459 --> 00:04:13,128 ನಾನಿಲ್ಲದೆ ಪ್ರವಾಸ ಇಲ್ಲ, ಗೂಬೆ ನನ್ನ ಮಗನೇ. 73 00:04:13,128 --> 00:04:14,546 "ರಿಗ್ರೆಟ್ ಮಿ" ಹಾಡೋಣ. 74 00:04:16,799 --> 00:04:18,008 -ಹಾಂ. -"ಲುಕ್ ಅಟ್ ಅಸ್ ನೌ." 75 00:04:18,008 --> 00:04:18,926 -ಇಲ್ಲ. -ಹೌದು. 76 00:04:18,926 --> 00:04:20,135 ಇಲ್ಲ ಅಂದೆ, ಡೈಸಿ! 77 00:04:21,720 --> 00:04:24,014 ವಾರೆನ್, ನಮ್ಮನ್ನು ಸೇರಿಸಿಕೋ. 78 00:04:25,057 --> 00:04:25,975 ಏನು ಕಳಕೊಂಡೆ? 79 00:04:30,270 --> 00:04:31,397 ಇವನು ಯಾರು? 80 00:04:31,730 --> 00:04:33,023 ಎಲ್ಲರೂ, ಇವನು ನಿಕ್ಕಿ. 81 00:04:35,150 --> 00:04:36,360 ನನ್ನ ಗಂಡ. 82 00:04:38,404 --> 00:04:39,279 ಹಾಯ್. 83 00:04:45,911 --> 00:04:50,874 8/10 "ಲುಕ್ಸ್ ಲೈಕ್ ವೀ ಮೇಡ್ ಇಟ್" 84 00:04:51,709 --> 00:04:54,294 ಉಡುಪಿನ ಬದಲಾವಣೆಯೊಂದಿಗೆ ಹೆಚ್ಚು ಕಾರ್ಯರೂಪವಾಗಿರುತ್ತೆ. 85 00:04:54,294 --> 00:04:56,005 ಅಥವಾ ಕಡಿಮೆ ಉಡುಪು ಧರಿಸಬಹುದು. 86 00:04:56,005 --> 00:04:58,382 ವೈಯಕ್ತಿಕ ಉಡುಪಿನ ಕೋಣೆ ಕೇಳಿದರೆ ಹೆಚ್ಚೇನಲ್ಲ. 87 00:04:58,382 --> 00:05:00,884 -ಮತ್ತೆ ನನಗೆ ಪ್ರತ್ಯೇಕ ಗ್ರೀನ್ ರೂಮ್ ಬೇಕು. -ಯಾಕೆ? 88 00:05:00,884 --> 00:05:03,887 ಪ್ರತಿ ಶೋಗೂ ಮುನ್ನ ಮತ್ತೇರಿಸಿಕೊಳ್ಳದವರಿಗಾಗಿ, ಡೈಸಿ. 89 00:05:03,887 --> 00:05:06,765 ಅದು ನೀನೇ. ನಿನಗಾಗಿಯೇ ಒಂದು ಪ್ರತ್ಯೇಕ ಗ್ರೀನ್ ರೂಮ್ ಬೇಕಾ? 90 00:05:09,643 --> 00:05:12,396 ದ ಸಿಕ್ಸ್ ಅವರ ನಿರ್ವಹಣೆಯೇ ಊರಿನಲ್ಲಿ ದೊಡ್ಡ ಕೆಲಸವಾಗಿತ್ತು. 91 00:05:12,396 --> 00:05:14,982 {\an8}'71ರಲ್ಲಿ ತನಗೆ ಮಾಡಿದ್ದನ್ನು ಬಿಲ್ಲಿ ಮರೆತಿರಲಿಲ್ಲ. 92 00:05:14,982 --> 00:05:15,983 {\an8}ರಾಡ್ ರೆಯೆಸ್ ಟೂರ್ ನಿರ್ವಾಹಕ 93 00:05:15,983 --> 00:05:17,234 {\an8}ಆತ ನನಗೆ ಕರೆ ಮಾಡಿದಾಗ... 94 00:05:18,944 --> 00:05:20,362 ನಾನು ಅವಕಾಶ ಬಿಡಲಿಲ್ಲ. 95 00:05:20,362 --> 00:05:21,822 ನನಗೆ ಮದುವೆಯಾಗಿದೆ, 96 00:05:21,822 --> 00:05:23,574 ಹಾಗಾಗಿ ರಾತ್ರಿ ನನಗೆ ಕೋಣೆ ಬೇಕು. 97 00:05:23,574 --> 00:05:26,452 -ನನಗೂ ಮದುವೆಯಾಗಿದೆ. -ನಿನ್ನ ಹೆಂಡತಿ ಟೂರಿಗೆ ಬರುತ್ತಿಲ್ಲ. 98 00:05:26,452 --> 00:05:29,079 ಎಲ್ಲಾ ಸಮಯ ಏನಿಲ್ಲ, ಅವಳಿಗೆ ಕೋಣೆ ಬೇಕೆಂದರೆ, ನನಗೂ ಬೇಕು. 99 00:05:29,079 --> 00:05:30,956 -ಬೇರೆ ಮಹಡಿಯಲ್ಲಿ. -ಇನ್ನೂ ಒಳ್ಳೆಯದು. 100 00:05:31,915 --> 00:05:34,334 ಹಾಗೇನೇ ನೀವು ಪ್ರತ್ಯೇಕ ಬಸ್ಸುಗಳನ್ನು ಪಡೆಯಿರಿ. 101 00:05:34,334 --> 00:05:36,170 -ಹಾಗೆ ಮಾಡಬಹುದಾ? -ಅದು ಸಾಧ್ಯವೇ? 102 00:05:39,048 --> 00:05:40,883 ಆಗ ಒಳ್ಳೆಯ ಉಪಾಯ ಅನಿಸಿತು. 103 00:05:41,884 --> 00:05:43,260 ನಿಮಗೆ ಒಂದು ಆಲ್ಬಮ್ ಇದೆ. 104 00:05:43,844 --> 00:05:48,515 ನೀವು ಕ್ರಾಸ್ಬಿ, ಸ್ಟಿಲ್ಸ್ ಮತ್ತು ನ್ಯಾಶ್ ಆಗಿದ್ರೆ ಇಂಥವನ್ನು ಕೇಳಬಹುದು, ಆಯ್ತಾ? 105 00:05:48,515 --> 00:05:52,978 ಲೇಬಲ್ ಇದಕ್ಕೆಲ್ಲಾ ಒಪ್ಪಿಕೊಳ್ಳುವ ಸಾಧ್ಯತೆಯೇ ಇಲ್ಲ. 106 00:05:55,481 --> 00:05:57,107 ಅವರು ಎಲ್ಲದಕ್ಕೂ ಒಪ್ಪಿಕೊಂಡರು. 107 00:05:59,860 --> 00:06:02,696 ಡಿಸೆಂಬರ್ 1976 108 00:06:03,447 --> 00:06:05,324 ನಮಗೆ ಡೈಸಿ ಅಂದ್ರೆ ಪ್ರೀತಿ 109 00:06:06,825 --> 00:06:09,119 -ಹುಷಾರಾಗಿರು? -ನಿನ್ನನ್ನು ನೆನೆಸಿಕೊಳ್ಳುವೆ. 110 00:06:09,119 --> 00:06:10,454 ನಿನ್ನ ನೆನೆಸಿಕೊಳ್ಳುವೆ. 111 00:06:10,871 --> 00:06:12,539 -ಬೈ. -ಬೈ. 112 00:06:24,593 --> 00:06:25,677 ಹುಷಾರು. 113 00:06:34,269 --> 00:06:36,772 -ಜೂಲಿಯಾಗೆ ಗ್ರಹಮ್ನ ಅಪ್ಪುಗೆಗಳಾ? -ಮುದ್ದಾಗಿದ್ದೀಯ. 114 00:06:37,564 --> 00:06:38,899 ನನಗೆ ಗ್ರಹಮ್ ಅಪ್ಪುಗೆ? 115 00:06:39,691 --> 00:06:41,318 -ಆತ ಹುಷಾರು, ಆಯ್ತಾ? -ಬಾ ಇಲ್ಲಿ. 116 00:06:41,318 --> 00:06:42,277 -ಬೇಗ ಸಿಗೋಣ. -ಸರಿ. 117 00:06:43,195 --> 00:06:44,196 ನನ್ನ ನೆನೆಸಿಕೊಳ್ತೀಯಾ? 118 00:06:45,280 --> 00:06:46,448 ವಿದಾಯ ಹೇಳು. 119 00:06:47,616 --> 00:06:48,826 ನಿನಗೆ ಬರಲು ಇಷ್ಟವಿಲ್ಲವೇ? 120 00:06:48,826 --> 00:06:51,286 ಎರಡೂವರೆ ವರ್ಷದ ಮಗುವಿನ ಜೊತೆ ತುಂಬಾ ಮಜಾ ಇರುತ್ತೆ. 121 00:06:51,787 --> 00:06:53,247 -ನೆನೆಸಿಕೊಳ್ಳುವೆ. -ನಾನು ಕೂಡ. 122 00:06:53,247 --> 00:06:54,248 ಬಿಲ್ಲಿ! 123 00:06:58,127 --> 00:06:59,086 ಹೇ, ಗುರು. 124 00:06:59,628 --> 00:07:02,131 -ಬಾರಪ್ಪ, ಶುರು ಮಾಡೋಣ. -ಆಯ್ತು. 125 00:07:03,382 --> 00:07:04,466 ಹೋಗಿ ರಾಕ್ಸ್ಟಾರ್ ಆಗು. 126 00:07:05,050 --> 00:07:06,552 ಸರಿ. 127 00:07:16,145 --> 00:07:18,689 ಮೊದಲ ರಾತ್ರಿ ಆಲ್ಬಕರ್ಕಿಯಲ್ಲಿ. 128 00:07:18,689 --> 00:07:21,483 ಸೂಟುಧಾರಿ ವಿಶ್ಲೇಷಕರು ಇರುವಂಥ ನ್ಯೂ ಯಾರ್ಕ್ 129 00:07:22,025 --> 00:07:24,153 ಅಥವಾ ಎಲ್ಎನಲ್ಲಿ ಶುರು ಮಾಡುವುದಿಲ್ಲ. 130 00:07:24,153 --> 00:07:26,488 ಮೊದಲು ಚಿಕ್ಕದಾಗಿ, ಮಾರ್ಕೆಟ್ ಹೊರಗೆ, 131 00:07:27,698 --> 00:07:30,200 ಪರಿಸ್ಥಿತಿಗಳಿಗೆ ಒಗ್ಗಿಕೊಂಡು, ನಿಭಾಯಿಸಬೇಕು. 132 00:07:30,492 --> 00:07:35,497 ಹೇಳು, ಪ್ರಯತ್ನಿಸಿದರೆ ನಷ್ಟವೇನು 133 00:07:37,166 --> 00:07:39,626 ಆ ಸಾಲನ್ನು ಮತ್ತೊಮ್ಮೆ ಹಾಡು. ಸದ್ದು ಬರುತ್ತಿದೆ. 134 00:07:39,626 --> 00:07:41,378 ಸ್ವಲ್ಪ ಓಡಾಡುವುದು ಕಡಿಮೆ ಮಾಡು. 135 00:07:42,045 --> 00:07:44,423 ನೀನು ಅಡ್ಡಾಡುತ್ತಿದ್ದರೆ ಮೈಕ್ ಅಲ್ಲಾಡುತ್ತದೆ. 136 00:07:45,340 --> 00:07:46,675 ಮತ್ತೆ ಸರಿ ಮಾಡೋಣ. 137 00:07:46,967 --> 00:07:49,469 ಒಂದು ಕಡೆ ನಿಲ್ಲದಿದ್ದರೆ ಬೆಳಕು ಹೇಗೆ ಬಿಡಬೇಕು? 138 00:07:49,928 --> 00:07:51,138 ಹೇ! ಸ್ವಲ್ಪ ಕೇಳಿ? 139 00:07:51,722 --> 00:07:54,224 ನಾನು ಓಡಾಡುತ್ತಿದ್ದರೆ ಬೆಳಕು ಬಿಡಬಹುದಾ? 140 00:07:54,725 --> 00:07:56,476 ಹಾಂ, ನಿಮಗೆ ಏನು ಬೇಕಾದರೂ ಮಾಡಬಹುದು. 141 00:07:56,476 --> 00:07:57,853 ಅದ್ಭುತ. 142 00:07:58,228 --> 00:07:59,563 ಒಮ್ಮೆ ಹಾಡೋಣ. 143 00:08:01,440 --> 00:08:02,357 ಆಯ್ತು, ಸರಿ. 144 00:08:04,276 --> 00:08:08,113 ನಿಜ ಹೇಳಬೇಕೆಂದರೆ, ಆಲ್ಬಕರ್ಕಿ ಅಧೋಗತಿ ಹಿಡಿಯುತ್ತೆ ಅಂದುಕೊಂಡಿದ್ದೆವು. 145 00:08:12,826 --> 00:08:14,661 ಆದರೆ ಅದ್ಭುತವಾಗಿತ್ತು. 146 00:08:15,662 --> 00:08:17,206 ಆಲ್ಬಕರ್ಕಿ 147 00:08:17,206 --> 00:08:19,249 ನಾನು ನಿನ್ನನ್ನು ನದಿಗೆ ಹಿಂಬಾಲಿಸಿದರೆ 148 00:08:19,249 --> 00:08:20,918 ನೆರಳಿನ ಮೇಲೆ 149 00:08:20,918 --> 00:08:23,170 ಆಳವಾಗಿ ಹೋಗು 150 00:08:27,966 --> 00:08:30,177 ನಿನ್ನನ್ನಲ್ಲಿ ಪಡೆಯಲಾದರೆ 151 00:08:30,928 --> 00:08:32,596 ನೆರಳಿನ ಒಳಗೆ 152 00:08:32,596 --> 00:08:34,264 ನದಿಯೊಳಗೆ 153 00:08:34,264 --> 00:08:35,891 ನಿನ್ನ ಪ್ರತಿಬಿಂಬ 154 00:08:35,891 --> 00:08:39,019 ನೀನು ಉಳಿಸಿಕೊಳ್ಳದ ಮಾತಿಗಾಗಿ 155 00:08:39,019 --> 00:08:41,605 ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು 156 00:08:41,605 --> 00:08:43,690 ನಾನು ನಿನ್ನನ್ನು ಹಿಂಬಾಲಿಸಿದರೆ 157 00:08:43,690 --> 00:08:47,569 ನಾನು ನಿನ್ನನ್ನು ನದಿಗೆ ಹಿಂಬಾಲಿಸಿದರೆ 158 00:08:47,569 --> 00:08:50,364 ನಾನು ನಿನ್ನನ್ನು ಅಲ್ಲಿಗೆ ಹಿಂಬಾಲಿಸಿದರೆ 159 00:08:57,621 --> 00:09:00,290 {\an8}ನಾವು ಜೊತೆಯಲ್ಲಿ ಕೆಲಸ ಮಾಡಬೇಕಿತ್ತು. ಇಷ್ಟಪಡಬೇಕಿರಲಿಲ್ಲ. 160 00:09:00,290 --> 00:09:02,000 {\an8}ಡೈಸಿ ಜೋನ್ಸ್ ಪ್ರಮುಖ ಗಾಯಕಿ/ಗೀತರಚನೆಗಾರ್ತಿ 161 00:09:02,000 --> 00:09:03,210 {\an8}ನಾವು ಇಷ್ಟಪಡಲಿಲ್ಲ. 162 00:09:03,752 --> 00:09:05,671 ಧನ್ಯವಾದ, ಆಲ್ಬಕರ್ಕಿ! 163 00:09:27,609 --> 00:09:28,443 ಹಲೋ? 164 00:09:28,443 --> 00:09:30,445 ಪಾಪು ಹೇಗಿದ್ದಾಳೆ? ನೆನೆಸಿಕೊಳ್ತಾಳಾ? 165 00:09:30,988 --> 00:09:33,156 ಬಿಲ್ಲಿ, ಎರಡು ದಿನಗಳಾಗಿವೆ. 166 00:09:33,949 --> 00:09:35,409 ಅವಳಿಗೆ ಕೊಡ್ತೀಯಾ? 167 00:09:38,120 --> 00:09:41,081 ಈಗ ಮಧ್ಯರಾತ್ರಿ. ಅವಳು ಮಲಗಿ ತುಂಬಾ ಹೊತ್ತಾಗಿದೆ. 168 00:09:42,332 --> 00:09:44,626 ತಗೋ, ಅವಳ ಕನಸುಗಳನ್ನು ಕೇಳು, ಆಯ್ತಾ? 169 00:09:48,797 --> 00:09:50,215 ಹೇ, ಪಾಪು. 170 00:09:51,675 --> 00:09:52,801 ನಾನು ಅಪ್ಪ. 171 00:09:56,471 --> 00:09:58,974 ಸರಿ, ಮತ್ತೆ, ನಾನು ಮಲಗುತ್ತೇನೆ. ನಾಳೆ ಕರೆ ಮಾಡುವೆ. 172 00:09:59,391 --> 00:10:00,434 ನಿನ್ನ ಪ್ರೀತಿಸುವೆ. 173 00:10:28,920 --> 00:10:30,464 ಈ ಸಲ ಬೇರೆ ಆಗಿರಬೇಕಿತ್ತು. 174 00:10:31,173 --> 00:10:32,049 ಚಾಲನೆಯಲ್ಲಿದೆ 175 00:10:32,049 --> 00:10:33,675 -ಬಿಲ್ಲಿ ಡನ್. -ಡೈಸಿ ಜೋನ್ಸ್. 176 00:10:33,675 --> 00:10:37,346 ನೀವು ಕೇಳುತ್ತಿದ್ದೀರಿ ಕೆ ಎ ಕೆ ಸಿ ಎ ಎಂ 970 ರೇಡಿಯೋ ಟಲ್ಸ. 177 00:10:37,346 --> 00:10:39,639 ಕೆಬಾಕ್ಸ್, ಡಲ್ಲಸ್. 178 00:10:39,639 --> 00:10:41,099 ಫೋರ್ಟ್ ವರ್ತ್ ರಾಕ್... 179 00:10:42,267 --> 00:10:43,560 ಕೆ ಎಫ್ ಜೆ ಝೆಡ್. 180 00:10:47,230 --> 00:10:48,899 ಚೆನ್ನಾಗಿತ್ತು, ಮೈಕ್. ಧನ್ಯವಾದ. 181 00:10:49,441 --> 00:10:50,817 ಧನ್ಯವಾದಗಳು. ತುಂಬಾ ಸಂತೋಷ. 182 00:10:51,151 --> 00:10:52,235 ಕರೆದಿದ್ದಕ್ಕೆ ಧನ್ಯವಾದ. 183 00:10:57,699 --> 00:10:58,700 ಓ, ದೇವರೇ. 184 00:10:58,700 --> 00:11:00,786 ಡೈಸಿ ಜೋನ್ಸ್ ಗುಡಿಗೆ ಅಂಕಿತ. 185 00:11:05,040 --> 00:11:07,834 ಕ್ರಿಸ್ಮಸ್ ವೇಳೆಗೆ, ಅವರಲ್ಲಿ ದೇಶದಲ್ಲೇ ಮೂರನೇ ಸ್ಥಾನದ ಹಾಡು 186 00:11:07,834 --> 00:11:10,712 ಮತ್ತು ಒಂಬತ್ತನೇ ಸ್ಥಾನದ ಹಾಡು ಇದ್ದವು. 187 00:11:11,338 --> 00:11:13,340 ಬ್ಯಾಂಡ್ ಸ್ಟಾಂಡ್, ಮಿಡ್ನೈಟ್ ಸ್ಪೆಷಲ್ಗಿದ್ರು. 188 00:11:13,340 --> 00:11:15,092 ಸಾಟರ್ಡೆ ನೈಟ್ ಲೈವ್ ಮಾತೂ ಇತ್ತು. 189 00:11:15,092 --> 00:11:16,802 ಪ್ರದರ್ಶನಗಳು ಮಾರಾಟವಾಗುತ್ತಿದ್ದವು. 190 00:11:16,802 --> 00:11:18,637 ಯಾವಾಗಲೂ ಹೊಸ ದಿನಗಳ ಸೇರ್ಪಡೆ. 191 00:11:22,224 --> 00:11:24,101 ನಮಗೆ ಬಿಲ್ಲಿ ಅಂದರೆ ಪ್ರೀತಿ 192 00:11:25,060 --> 00:11:26,269 ಸರಿ, ಆರಾಮವಾಗಿರಿ. 193 00:11:26,269 --> 00:11:27,896 ಕ್ರಮ ಕೈಗೊಳ್ಳುವಂತೆ ಮಾಡಬೇಡಿ. 194 00:11:39,825 --> 00:11:42,035 ಪ್ರತಿ ಬ್ಯಾಂಡಿನ ಕನಸು ನನಸಾದಂತೆ ಇತ್ತು. 195 00:11:44,329 --> 00:11:46,998 ಎಡ್ಡಿ, ಬಾ. ಹೋಗೋಣ. ಅವಳು ಆಮೇಲೆ ಸಿಕ್ತಾಳೆ. 196 00:11:46,998 --> 00:11:49,042 ಆಮೇಲೆ ಸಿಕ್ತೀನನ್ನು. 197 00:12:07,436 --> 00:12:09,729 -ಎಲ್ಲಿಗೆ, ಡಾನ್? -ನಿನಗೊಂದು ತೋರಿಸಬೇಕು. 198 00:12:11,189 --> 00:12:12,899 ಐದು ಕ್ಷಣಗಳ ಒಳಗೆ ಸೊನ್ನೆಯಿಂದ 60. 199 00:12:13,442 --> 00:12:15,277 165ರಷ್ಟು ಗರಿಷ್ಠ ವೇಗ. 200 00:12:15,777 --> 00:12:17,571 ಇದನ್ನು ಯಾರು ಓಡಿಸುತ್ತಾರೆ ಗೊತ್ತಾ? 201 00:12:17,571 --> 00:12:18,864 ಸ್ವತಃ 007. 202 00:12:18,864 --> 00:12:20,031 ತುಂಬಾ ಒಳ್ಳೆಯ ಕಾರ್. 203 00:12:20,031 --> 00:12:21,116 ಇಷ್ಟ ಆಯ್ತಾ? 204 00:12:21,992 --> 00:12:23,160 ಆಗದಿರಲು ಏನಿದೆ? 205 00:12:23,535 --> 00:12:25,454 ಒಳ್ಳೆಯದು. ಯಾಕಂದ್ರೆ ಇದು ನಿನಗೆ. 206 00:12:27,998 --> 00:12:29,583 ನಾವು ಹಿಟ್ಸ್ ಕೊಟ್ಟಿದ್ದೇವೆ. 207 00:12:30,250 --> 00:12:31,501 ಆದರೆ ಈಗಿನ ಸಂಖ್ಯೆಗಳು. 208 00:12:32,002 --> 00:12:33,545 ಫೋನ್ ಹೊಡೆದುಕೊಳ್ಳುತ್ತಲೇ ಇದೆ. 209 00:12:33,837 --> 00:12:35,005 ದೊಡ್ಡ ಹೆಸರುಗಳು ಕೂಡ. 210 00:12:35,005 --> 00:12:37,424 ನಾನು ಅಭಿಮಾನಿಸುವಂಥವರು, ಕೆಲವರು. 211 00:12:37,424 --> 00:12:39,384 ನೀನು ನಮ್ಮಲ್ಲೇ ಉಳಿಯಲು ನಿನಗೇನು ಬೇಕು? 212 00:12:41,511 --> 00:12:44,055 ಫೆರಾರಿ 308ಗಿಂತ ಹೆಚ್ಚೇ ಬೇಕು. 213 00:12:44,473 --> 00:12:46,016 ಆದರೆ ನಿನಗಾಗಲೇ ಗೊತ್ತಿತ್ತು, 214 00:12:46,516 --> 00:12:47,559 ಅಲ್ವಾ? 215 00:12:49,811 --> 00:12:50,729 ತಗೋ. 216 00:12:51,480 --> 00:12:53,315 ತುಂಬಾ ವೇಗವಾಗಿ ಓಡಿಸಬೇಡ. ಕೆಲಸವಿದೆ. 217 00:12:57,444 --> 00:13:01,114 ತೋರಿಸು, ಅದನ್ನು ನೋಡಲು ಕುರುಡಾಗುವೆ 218 00:13:01,114 --> 00:13:02,449 ಏನದು? 219 00:13:02,449 --> 00:13:04,242 ನಾನೇನು ಮಾಡಬೇಕು? 220 00:13:04,242 --> 00:13:07,496 ನಿನಗೆ ಹೇಳಿದರೆ ನಿಜವಾಗಿ ಮಾಡುವೆ ಎಂದು ಮಾತು ಕೊಡು 221 00:13:07,496 --> 00:13:10,415 ಬರಲು ಬಿಡು ನಿನಗಾಗಿ ಮನೆಗೆ ಬರಲು ಬಿಡು 222 00:13:10,415 --> 00:13:14,252 ತೋರಿಸು, ಅದನ್ನು ನೋಡಲು ಕುರುಡಾಗುವೆ 223 00:13:14,252 --> 00:13:17,297 ಏನದು? ನಾನೇನು ಮಾಡಬೇಕು? 224 00:13:17,297 --> 00:13:20,884 ನಿನಗೆ ಹೇಳಿದರೆ ನಿಜವಾಗಿ ಮಾಡುವೆ ಎಂದು ಮಾತು ಕೊಡು 225 00:13:20,884 --> 00:13:23,595 ಬರಲು ಬಿಡು ನಿನಗಾಗಿ ಮನೆಗೆ ಬರಲು ಬಿಡು 226 00:13:23,595 --> 00:13:27,390 ತೋರಿಸು, ಅದನ್ನು ನೋಡಲು ಕುರುಡಾಗುವೆ 227 00:13:27,390 --> 00:13:30,727 ಏನದು? ನಾನೇನು ಮಾಡಬೇಕು? 228 00:13:30,727 --> 00:13:33,980 ನಿನಗೆ ಹೇಳಿದರೆ ನಿಜವಾಗಿ ಮಾಡುವೆ ಎಂದು ಮಾತು ಕೊಡು 229 00:13:33,980 --> 00:13:37,025 ಏನದು? ನಾನೇನು ಮಾಡಬೇಕು? 230 00:13:37,025 --> 00:13:40,904 ತೋರಿಸು, ಅದನ್ನು ನೋಡಲು ಕುರುಡಾಗುವೆ 231 00:13:40,904 --> 00:13:43,740 ಬರಲು ಬಿಡು ನಿನಗಾಗಿ ಮನೆಗೆ ಬರಲು ಬಿಡು 232 00:13:43,740 --> 00:13:49,746 ಹೇಳು ನಿಜವಾಗಿ ಮಾಡುವೆ ಎಂದು ಮಾತು ಕೊಡು 233 00:14:07,264 --> 00:14:10,267 -ಮತ್ತೆ ದುಡ್ಡಿನ ಮೇಲೆ ನಿನ್ನ ಚಿತ್ರ ಇದೆಯೇ? -ಇಲ್ಲ, ಇಲ್ಲ. 234 00:14:10,684 --> 00:14:12,269 ನೀನು ರಾಜಕುಮಾರ ಅಲ್ವಾ? 235 00:14:12,269 --> 00:14:13,436 ಅದು ಜಟಿಲವಾಗಿದೆ. 236 00:14:13,436 --> 00:14:15,730 ನಿನಗೆ ಜಮೀನಿದೆಯಾ? ಅಧಿಕಾರ? 237 00:14:15,730 --> 00:14:16,982 ನಿನಗೆ ಕೆಲಸ ಇದೆಯಾ? 238 00:14:17,732 --> 00:14:19,192 ನಾನು ಜೀವನದ ವಿದ್ಯಾರ್ಥಿ. 239 00:14:19,192 --> 00:14:21,111 ಜೀವನದ ವಿದ್ಯಾರ್ಥಿ! 240 00:14:21,111 --> 00:14:22,821 ಜೀವನದ ವಿದ್ಯಾರ್ಥಿ. 241 00:14:22,821 --> 00:14:24,573 ಸರಿ, ನಾನು ಕೂಡ, ಕಣೋ. 242 00:14:24,573 --> 00:14:27,409 ಚೆನ್ನಾಗಿದೆ. ಜೀವನದ ವಿದ್ಯಾರ್ಥಿ. 243 00:14:27,409 --> 00:14:29,536 -ಮುಚ್ಕೊಂಡು ಹೋಗು. -ನಿನಗೆ ಡಿಗ್ರಿ ಇದೆಯಾ? 244 00:14:58,648 --> 00:14:59,691 ನಿನಗೇನು ಹುಚ್ಚಾ? 245 00:15:00,233 --> 00:15:01,151 ಏನಿದು... 246 00:15:01,735 --> 00:15:03,653 ಅದು ಇಷ್ಟದ ಮಗು ಇದ್ದಂತೆ. 247 00:15:04,863 --> 00:15:06,281 ನನಗೆಲ್ಲವೂ ಅರ್ಥವಾಗುತ್ತೆ. 248 00:15:07,198 --> 00:15:08,783 ಡೂ-ವಾಪ್, ಬೂಗೀ-ವೂಗೀ, 249 00:15:09,200 --> 00:15:12,454 ರಾಕಬಿಲ್ಲಿ, ಕಂಟ್ರಿ-ವೆಸ್ಟೆರ್ನ್, ಗಾಸ್ಪೆಲ್, ಹಾಂಕಿ-ಟಾಂಕ್, 250 00:15:12,454 --> 00:15:15,749 ದೊಡ್ಡ ಬ್ಯಾಂಡ್, ಬೀಬಾಪ್, ಸ್ವಿಂಗ್, ಜಾಜ್, ಫೋಕ್, ಸೋಲ್. 251 00:15:15,749 --> 00:15:18,043 ಯಾವುದಾದರೂ ಹೇಳು, ಇಷ್ಟವಾಗುತ್ತೆ. 252 00:15:18,043 --> 00:15:19,336 ಸಂಗೀತವೇ ನನ್ನ ಜೀವನ. 253 00:15:20,003 --> 00:15:23,673 ಇಲ್ಲದಿದ್ದರೆ ಇಂಥ ಕೆಲಸವನ್ನು ನಾನ್ಯಾಕೆ ಮಾಡಲಿ ಹೇಳು? 254 00:15:24,591 --> 00:15:27,344 ತುಂಬಾ ಇಷ್ಟ, ಅದಕ್ಕಾಗಿ ಸಂಗೀತಗಾರರನ್ನೂ ಸಹಿಸಿಕೊಳ್ಳುವೆ. 255 00:15:30,180 --> 00:15:32,140 ರಾಕ್ ಬ್ಯಾಂಡ್ ನಿರ್ವಹಿಸುವುದು ಹೇಳ್ತೀನಿ. 256 00:15:32,140 --> 00:15:35,060 ನಾವು ಎಲ್ಲೆಡೆ ಪ್ರಯಾಣ ಮಾಡಬೇಕು, 257 00:15:35,060 --> 00:15:38,396 ನಗರದಿಂದ ನಗರಕ್ಕೆ, ರೋಡಿಗಳು ಮತ್ತು ತಂಡದೊಂದಿಗೆ, ಇರುವುದೆಲ್ಲದರ ಜೊತೆ. 258 00:15:38,396 --> 00:15:40,565 ಮತ್ತು ಯಾರೊಬ್ಬರೂ, ಒಬ್ಬರೇ ಒಬ್ಬರೂ, 259 00:15:40,565 --> 00:15:43,902 ನಮ್ಮಲ್ಲಿ ಯಾವಾಗಲೂ ಇಂಧನ, ಅಥವಾ ಬಿಯರ್, ಅಥವಾ ಡೈಸಿ ಇಷ್ಟಪಡುವ 260 00:15:44,277 --> 00:15:46,905 ಥಾಯ್ಲ್ಯಾಂಡಿಂದ ಮಾತ್ರ ಸಿಗುವ ವಿಶೇಷ ಚಹಾ 261 00:15:46,905 --> 00:15:49,199 ಹೇಗೆ ಸದಾ ಲಭ್ಯವಿರುತ್ತೆ ಅಂತ ಕೇಳಲ್ಲ. 262 00:15:49,199 --> 00:15:53,036 ಯಾರೊಬ್ಬರೂ ಧನ್ಯವಾದ ತಿಳಿಸಲ್ಲ, ಯಾರೂ ಯಾವುದನ್ನೂ ಗಮನಿಸಲ್ಲ. 263 00:15:53,536 --> 00:15:55,163 ಏನಾದರೂ ಅನಾಹುತ ಆಗುವವರೆಗೂ. 264 00:15:55,997 --> 00:15:57,040 ನನಗ್ಗೊತ್ತು. 265 00:15:57,916 --> 00:16:00,335 ಬೆಳಿಗ್ಗೆವರೆಗೂ ಅವನು ಅದನ್ನು ತಗೊಳ್ಳಲ್ಲ ಅಂದ್ರಿ. 266 00:16:00,794 --> 00:16:02,170 ನಾನು ನಿಮ್ಮನ್ನೊಂದು ಕೇಳುವೆ. 267 00:16:04,464 --> 00:16:05,757 ರಾಕ್ ಅಂಡ್ ರೋಲ್ ಇಷ್ಟವೇ? 268 00:16:06,841 --> 00:16:07,967 ಇಷ್ಟ ಅನ್ನೋಕಾಗಲ್ಲ. 269 00:16:09,302 --> 00:16:10,679 ನಿಮ್ಮ ಮಕ್ಕಳಿಗೆ ಇಷ್ಟವೇನೋ. 270 00:16:12,138 --> 00:16:13,890 ಅರ್ಧ ಗಂಟೆಯಲ್ಲಿ ಕ್ರ್ಯಾಂಕ್ಷಾಫ್ಟ್ 271 00:16:13,890 --> 00:16:15,892 ತರಿಸಿಕೊಟ್ಟರೆ, 272 00:16:16,476 --> 00:16:18,561 ನೀವು ವರ್ಷದ ಅಪ್ಪನಾಗಬಹುದು. 273 00:16:29,781 --> 00:16:33,618 ದಿನಗಳು ವಿಶಾಲವಾಗಿ ತೆರೆದಿವೆ 274 00:16:34,869 --> 00:16:39,332 ನನ್ನೆಲ್ಲಾ ಸಂತೋಷದ ಕೇಂದ್ರದಲ್ಲಿ 275 00:16:41,751 --> 00:16:44,838 ಹುಡುಗರು ಅಜೇಯ ಪ್ರೇಮಿಗಳು 276 00:16:46,005 --> 00:16:51,886 ನಾಶವಾಗಲು ಕೋರಿಕೊಳ್ಳುತ್ತಿರುವವರು 277 00:16:55,557 --> 00:16:58,518 ಸ್ಟೇಷನ್ ಸಹಾಯಕರ ಜೊತೆ ವ್ಯವಹರಿಸುವುದು ಒಂದು ವಿಷಯವಾದರೆ, 278 00:16:59,144 --> 00:17:01,020 ಡೈಸಿ ಮತ್ತು ಬಿಲ್ಲಿ, 279 00:17:02,605 --> 00:17:04,566 ಇವರದ್ದೇ ಬೇರೆಯ ಸಮಸ್ಯೆ. 280 00:17:11,072 --> 00:17:15,410 ನಾನು ನಿನ್ನನ್ನು ನದಿಗೆ ಹಿಂಬಾಲಿಸಿದರೆ 281 00:17:15,410 --> 00:17:17,120 ನೆರಳಿನ ಮೇಲೆ 282 00:17:17,120 --> 00:17:19,247 ಆಳವಾಗಿ ಹೋಗು 283 00:17:23,835 --> 00:17:26,337 ನಾನು ನಿನ್ನನ್ನು ಅಲ್ಲಿಗೆ ಹಿಂಬಾಲಿಸಿದರೆ 284 00:17:27,130 --> 00:17:28,548 ನೆರಳಿನ ಒಳಗೆ 285 00:17:28,548 --> 00:17:30,216 ನದಿಯ ಒಳಗೆ 286 00:17:30,216 --> 00:17:32,010 ನಿನ್ನ ಪ್ರತಿಬಿಂಬ 287 00:17:32,010 --> 00:17:34,846 ನೀನು ಉಳಿಸಿಕೊಳ್ಳದ ಮಾತಿಗಾಗಿ 288 00:17:34,846 --> 00:17:37,515 ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು 289 00:17:37,515 --> 00:17:43,188 ನಿನ್ನನ್ನು ಹಿಂಬಾಲಿಸಿದರೆ ನಾನು ನಿನ್ನನ್ನು ನದಿಗೆ ಹಿಂಬಾಲಿಸಿದರೆ 290 00:17:43,605 --> 00:17:46,065 ನಾನು ನಿನ್ನನ್ನು ಅಲ್ಲಿಗೆ ಹಿಂಬಾಲಿಸಿದರೆ 291 00:17:48,693 --> 00:17:51,863 ನದಿಯ ಕಡೆಗೆ ನಿನ್ನ ಪ್ರತಿಬಿಂಬ 292 00:17:51,863 --> 00:17:54,949 ನೀನು ಉಳಿಸಿಕೊಳ್ಳದ ಮಾತಿಗಾಗಿ 293 00:17:54,949 --> 00:17:58,411 ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು ನಿನ್ನನ್ನಲ್ಲಿ ಕಳೆದುಕೊಂಡೆ 294 00:17:58,536 --> 00:17:59,913 ನಾನೊಂದು ಪ್ರತಿಧ್ವನಿ 295 00:18:00,955 --> 00:18:02,791 ನಿನ್ನ ನೆರಳಿನಲ್ಲಿ 296 00:18:04,083 --> 00:18:07,420 ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು 297 00:18:07,420 --> 00:18:08,963 ನಿನ್ನನ್ನಲ್ಲಿ ಕಳೆದುಕೊಂಡೆ 298 00:18:09,631 --> 00:18:11,841 ಗೊತ್ತು, ಗೊತ್ತು, ನಿನ್ನನ್ನಲ್ಲಿ ಕಳೆದುಕೊಂಡೆ 299 00:18:17,680 --> 00:18:19,307 ಧನ್ಯವಾದ, ಹ್ಯೂಸ್ಟನ್! 300 00:18:33,154 --> 00:18:34,155 ಏನಾಯ್ತು? 301 00:18:37,700 --> 00:18:38,993 ಅವನು ಕೋಣೆಯಲ್ಲಿರುವಾಗ... 302 00:18:40,787 --> 00:18:41,871 ನೀನು ನೀನಾಗಿರುವುದಿಲ್ಲ. 303 00:18:43,706 --> 00:18:44,874 ಅದನ್ನು ಗಮನಿಸಿದೆಯಾ? 304 00:18:48,211 --> 00:18:49,420 ನಾನು ಯಾವಾಗಲೂ ನಾನೇ. 305 00:18:51,172 --> 00:18:52,632 ಅವನ ಅಭಿಪ್ರಾಯ ನಿನಗೆ ಮುಖ್ಯ, 306 00:18:53,967 --> 00:18:55,593 ಅದರಿಂದ ನೀನು ಕಡಿಮೆ ಆಗುತ್ತೀಯ. 307 00:19:06,312 --> 00:19:07,647 ಆ ಕೋಟ್ ತಯಾರಕರು ಯಾರು, ಡೈಸಿ? 308 00:19:09,065 --> 00:19:10,400 -ಗೊತ್ತಿಲ್ಲ. -ನಿಮ್ಮ ಶೂಗಳು? 309 00:19:10,400 --> 00:19:12,110 ನನ್ನ ಉಡುಪಿನ ಬಗ್ಗೆ ಯಾಕೆ? 310 00:19:12,110 --> 00:19:15,697 ಬಿಲ್ಲಿ ತೊಟ್ಟಿರುವ ಆ ಪೆದ್ದು ಅಂಗಿಯ ಬಗ್ಗೆ ಕೇಳಿ? 311 00:19:16,239 --> 00:19:19,033 "ಜೊತೆ ಇರುವುದಕ್ಕಿಂತ ನೆನೆಸಿಕೊಳ್ಳಲು ಚಂದ." ಏನಿದು? 312 00:19:19,033 --> 00:19:20,243 ಏನ್ರೀ ಇದು? 313 00:19:21,035 --> 00:19:23,162 -ಅವು ಹಾಡುಗಳಷ್ಟೇ. -ನಿಜವೇ, ಡೈಸಿ? 314 00:19:23,162 --> 00:19:25,790 ಯಾವ ಗೀತೆಯೂ ಸುಮ್ಮನೆ ಗೀತೆಯಲ್ಲ. 315 00:19:26,416 --> 00:19:28,084 ನಮ್ಮನ್ನೇನಾದರೂ ಕೇಳುವುದಿದೆಯಾ? 316 00:19:28,501 --> 00:19:30,962 -ನಿಮ್ಮಿಬ್ಬರ ಮಧ್ಯೆ ಏನಿದೆ? -ಎಡ್ಡಿ ಮತ್ತು ನಾನಾ? 317 00:19:31,504 --> 00:19:33,590 ಡೈಸಿ ಈಗಲೂ "ಹುಚ್ಚಿ" ಅಂತೀರಾ? 318 00:19:35,800 --> 00:19:37,510 ನಾನು ಹಾಗೆ ಹೇಳಲಿಲ್ಲ. 319 00:19:37,802 --> 00:19:39,679 ಹಾಗೆಯೇ ಇದೆ, ಹೇಳಿದಂತೆ. 320 00:19:40,013 --> 00:19:42,140 ಬೇರೆ ಯಾರಿಗಾದರೂ ಪ್ರಶ್ನೆ ಇದೆಯಾ? ಹಾಂ, ಸರ್. 321 00:19:42,515 --> 00:19:44,684 "ಲುಕ್ ಅಟ್ ಅಸ್ ನೌ" ಯಾಕೆ ಹಾಡ್ತಿಲ್ಲ? 322 00:19:44,684 --> 00:19:50,398 ಏನಂದ್ರೆ, ಅದು ಅದ್ಭುತ ಹಾಡೇ, ಆದರೆ ನಾವೀಗ ಬೇರೆ ಬ್ಯಾಂಡ್ ಆಗಿದ್ದೇವೆ. 323 00:19:50,398 --> 00:19:51,733 ಬೇರೆ ಒಳ್ಳೆ ಹಾಡುಗಳಿವೆ, 324 00:19:51,733 --> 00:19:53,651 ಹೊಸ ಹಾಡುಗಳನ್ನು ತರಬೇಕಿತ್ತು... 325 00:19:53,651 --> 00:19:54,986 ಅದು ಕಾರಣ ಅಲ್ಲ. 326 00:19:54,986 --> 00:19:56,029 ಮತ್ತೇನು? 327 00:19:56,029 --> 00:19:59,115 ಅಯ್ಯೋ. ಸಮಯ ನೋಡಿ. ಕ್ಷಮಿಸಿ, ಮಹನೀಯರೇ. 328 00:19:59,115 --> 00:20:00,742 ಅದೇ ಇರಬೇಕು. 329 00:20:04,287 --> 00:20:05,163 ಧನ್ಯವಾದಗಳು. 330 00:20:06,497 --> 00:20:07,540 ಮುಗೀತಾ? 331 00:20:08,791 --> 00:20:10,001 ಹೇ! 332 00:20:11,753 --> 00:20:13,546 ನೀನು ಯಾವಾಗ ಪ್ರಬುದ್ಧಳಾಗುವೆ? 333 00:20:13,546 --> 00:20:16,382 ಆಗಲ್ಲವೇನೋ. ನೀನು ಯಾವಾಗ ಸುಳ್ಳು ಹೇಳೋದು ನಿಲ್ಲಿಸುವೆ? 334 00:20:16,382 --> 00:20:17,842 ನಾನೀಗ ಏನು ಸುಳ್ಳು ಹೇಳಿದೆ? 335 00:20:17,842 --> 00:20:19,844 ನಿನ್ನ ಇಡೀ ಜೀವನವೇ ಒಂದು ಸುಳ್ಳು! 336 00:20:19,844 --> 00:20:23,014 ನಿನ್ನ ಬಾಯಿಂದ ಬರುವ ಮಾತುಗಳನ್ನು ಕೇಳುತ್ತೀಯಾ ಏನು? 337 00:20:23,014 --> 00:20:25,058 ಅಲ್ಲಿ ನೀನೇನು ಹೇಳಿದೆ ಗೊತ್ತಾ ನಿನಗೆ? 338 00:20:25,975 --> 00:20:29,187 ನಾನು ನಿನ್ನನ್ನು ಬಲ್ಲೆ. ಅದು ನಿನಗೆ ಗೊತ್ತು. ಅದಕ್ಕೇ ನಿನಗೆ ಭಯ. 339 00:20:30,104 --> 00:20:31,522 -ನಾನು ಸುಳ್ಳುಗಾರನೇ? -ಹೌದು. 340 00:20:31,522 --> 00:20:33,358 -ನಾನು ಸುಳ್ಳುಗಾರನೇ? ನಾನಾ? -ಹೌದು. 341 00:20:33,358 --> 00:20:35,401 -ಮತ್ತೆ ನೀನು ಮತ್ತು ನಿಕ್ಕಿ? -ನಮ್ಮದೇನು? 342 00:20:35,401 --> 00:20:36,778 ಅದು ನಿಜ ಅಂತ ನಂಬಬೇಕಾ? 343 00:20:36,778 --> 00:20:40,365 -ಸಂತೋಷವಾ? ಪ್ರೀತಿಯಾ? -ಸಂತೋಷವಾಗಿದ್ದೇನೆ! ಪ್ರೀತಿಯಲ್ಲಿದ್ದೇನೆ! 344 00:20:40,365 --> 00:20:41,741 ಸರಿ ಬಿಡು. 345 00:20:43,076 --> 00:20:44,619 ನಾನೂ ನಿನ್ನನ್ನು ಬಲ್ಲೆ, ಡೈಸಿ. 346 00:20:45,036 --> 00:20:46,412 ನಿನಗೇನೂ ಗೊತ್ತಿಲ್ಲ. 347 00:20:47,830 --> 00:20:50,917 ಯಾರನ್ನಾದರೂ ಪ್ರೀತಿಸುವಾಗ ಹೇಗಿರುತ್ತೆ ಅಂತ ನನಗೆ ಗೊತ್ತು. 348 00:21:01,678 --> 00:21:04,514 ನಾನು ನಿನ್ನನ್ನು ಅಲ್ಲಿಗೆ ಹಿಂಬಾಲಿಸಿದರೆ 349 00:21:06,683 --> 00:21:09,727 ನದಿಯೊಳಗೆ ನಿನ್ನ ಪ್ರತಿಬಿಂಬ 350 00:21:10,019 --> 00:21:13,106 ನೀನು ಉಳಿಸಿಕೊಳ್ಳದ ಮಾತಿಗಾಗಿ 351 00:21:13,106 --> 00:21:15,608 ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು 352 00:21:15,608 --> 00:21:19,028 ನಿನ್ನನ್ನಲ್ಲಿ ಕಳೆದುಕೊಂಡೆ ನಿನ್ನನ್ನು ನದಿಗೆ ಹಿಂಬಾಲಿಸುವೆ 353 00:21:19,028 --> 00:21:20,822 ನೆರಳಿನ ಒಳಗೆ 354 00:21:22,824 --> 00:21:26,911 ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು, ಗೊತ್ತು, ನಿನ್ನನ್ನಲ್ಲಿ ಕಳೆದುಕೊಂಡೆ 355 00:21:27,370 --> 00:21:30,248 ಗೊತ್ತು, ಗೊತ್ತು, ನಿನ್ನನ್ನಲ್ಲಿ ಕಳೆದುಕೊಂಡೆ 356 00:21:39,549 --> 00:21:41,592 ಧನ್ಯವಾದಗಳು. ಶುಭರಾತ್ರಿ. 357 00:22:00,570 --> 00:22:01,988 ಅವನ್ನು ಎಷ್ಟು ಕುಡಿದೆ? 358 00:22:03,489 --> 00:22:05,450 ಎಸೆಯುತ್ತಿದ್ದೇನೆ, ಕುಡಿಯುತ್ತಿಲ್ಲ. 359 00:22:08,870 --> 00:22:10,038 ಮಾತಾಡ್ತೀಯಾ ಅದರ ಬಗ್ಗೆ? 360 00:22:17,962 --> 00:22:19,088 ಏನನ್ನಾದರೂ ಒಡೆಯಬೇಕೇನು? 361 00:22:42,153 --> 00:22:43,321 ಹಲೋ, ಶ್ರೀಮತಿ ಡನ್. 362 00:22:44,072 --> 00:22:45,406 ಹಲೋ, ಶ್ರೀ ಡನ್. 363 00:22:49,619 --> 00:22:51,913 ಅವರಿಗೆ ಒಂದು ಅದ್ಭುತವಾದ 364 00:22:52,997 --> 00:22:55,041 ಸರ್ಫ್ ರಾಕ್ ಶೈಲಿಯ ಧ್ವನಿ ಇದೆ, 365 00:22:55,041 --> 00:22:58,795 ಹಾಗಾಗಿ ಝುಮದಲ್ಲಿ ಮುಖಪುಟ ಚಿತ್ರಿಸುವ ಬಗ್ಗೆ ಆಲೋಚಿಸುತ್ತಿದ್ದೆ. 366 00:22:59,670 --> 00:23:01,881 ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ, 367 00:23:02,298 --> 00:23:04,550 ಸಾಗರದ ಮುಂದೆ ಬ್ಯಾಂಡ್ ನಿಂತಿರುವಂತೆ 368 00:23:04,550 --> 00:23:08,262 ಮತ್ತು ಹಿನ್ನಲೆಯಲ್ಲಿ ಅಲೆಗಳು ಕಾಣುತ್ತಿರುವಂತೆ. 369 00:23:09,972 --> 00:23:11,349 ನೀನು ಹೋದರೆ ಅದು ಅವರ ಪುಣ್ಯ. 370 00:23:13,017 --> 00:23:14,060 ಧನ್ಯವಾದ. 371 00:23:15,228 --> 00:23:16,270 ನಿನಗಿದು ಸಿಗಬೇಕು. 372 00:23:17,647 --> 00:23:18,856 ನಿನ್ನನ್ನು ಪ್ರೀತಿಸುವೆ. 373 00:23:21,692 --> 00:23:24,570 -ಬಾ. ಹೋಗಿ ತಯಾರಾಗೋಣ. -ಸುಮ್ಮನೆ ಹಾಸಿಗೆಯಲ್ಲೇ ಇರಬಾರದಾ? 374 00:23:25,238 --> 00:23:26,823 ಏನು, ಪಾರ್ಟಿಗೆ ಹೋಗೋದು ಬೇಡ್ವಾ? 375 00:23:26,823 --> 00:23:28,783 ಎಲ್ಲಿಗೂ ಯಾವತ್ತಿಗೂ ಹೋಗೋದು ಬೇಡ. 376 00:23:29,283 --> 00:23:31,035 ಬಿಲ್ಲಿ. ಬಾ. 377 00:23:32,161 --> 00:23:33,287 ಹೋಗೋಣ. 378 00:23:37,250 --> 00:23:39,168 ಸರಿ, ಎದ್ದೆ, ಎದ್ದೆ. 379 00:23:39,168 --> 00:23:41,337 ಹೇ, ಯಾರು ಬಂದರು ನೋಡಿ! 380 00:23:44,423 --> 00:23:45,550 ಕೆಮೀಲ! 381 00:23:56,435 --> 00:23:57,895 -ಹಾಯ್. -ಹಾಯ್. 382 00:23:58,646 --> 00:24:00,356 ಬಿಲ್ಲಿಯನ್ನು ನೀನೇ ಕರೆತರಬಲ್ಲೆ. 383 00:24:06,279 --> 00:24:08,573 -ನಿಕ್ಕಿ ಗೊತ್ತಲ್ಲ? -ಹೌದು! ಹಾಯ್! ನಿಕ್ಕಿ. 384 00:24:08,573 --> 00:24:10,032 -ಆರಾಮಾ? -ಚೆನ್ನಾಗಿದ್ದೇನೆ. 385 00:24:10,032 --> 00:24:11,909 -ಖುಷಿಯಾಯಿತು. -ಏನಾದ್ರೂ ಕುಡೀತೀರಾ? 386 00:24:11,909 --> 00:24:15,413 ಹೌದು, ದಯವಿಟ್ಟು. ಧನ್ಯವಾದ. ಏನಾದರೂ ಕುಡಿಯಲು ಬೇಕು. 387 00:24:17,540 --> 00:24:19,542 ನಿಮ್ಮನ್ನೆಲ್ಲಾ ನೆನೆಸಿಕೊಂಡೆ. ತುಂಬಾನೇ. 388 00:24:19,542 --> 00:24:21,752 -ಧನ್ಯವಾದ. -ಧನ್ಯವಾದ. 389 00:24:27,216 --> 00:24:29,635 ಮತ್ತೆ, ಮೊದಲಿನಿಂದ ಶುರು ಮಾಡೋಣ. 390 00:24:30,011 --> 00:24:31,095 ನಾನೇನು ಕಳೆದುಕೊಂಡೆ? 391 00:24:32,763 --> 00:24:35,766 ಕಥೆಯ ನೀತಿ ಏನೆಂದರೆ, ಮಾದಕ ಪದಾರ್ಥಗಳನ್ನು ನಿಮ್ಮ 392 00:24:35,766 --> 00:24:37,810 ಮೆಚ್ಚಿನ ಗಿಟಾರ್ ಕೇಸಿನಲ್ಲಿ ಬಿಡಬೇಡಿ. 393 00:24:39,145 --> 00:24:40,730 ಆ ಗಿಟಾರನ್ನು ನೆನೆಯುತ್ತೇನೆ. 394 00:24:48,237 --> 00:24:51,282 ಸ್ವಲ್ಪ ಶುದ್ಧ ಗಾಳಿ ಪಡೆದು ಬರ್ತೀನಿ, ಆಯ್ತಾ? ಬಂದೆ. ಒಂದು ಕ್ಷಣ. 395 00:25:07,423 --> 00:25:08,341 ಹೇ. 396 00:25:11,761 --> 00:25:12,678 ಹಾಯ್. 397 00:25:13,721 --> 00:25:15,181 -ಹೇ. -ಹಾಯ್. 398 00:25:20,811 --> 00:25:22,772 ಮತ್ತೆ, ನಾವು... 399 00:25:24,023 --> 00:25:25,816 ಅದರ ಬಗ್ಗೆ ಮಾತಾಡಬಹುದಾ? 400 00:25:27,360 --> 00:25:28,861 -ದಯವಿಟ್ಟು? -ಮಾತನಾಡಬೇಕಿಲ್ಲ. 401 00:25:28,861 --> 00:25:31,489 ನನಗೆ ಸಮಾಧಾನ ಆಗುತ್ತೆ, ಗೊತ್ತಾ? 402 00:25:31,489 --> 00:25:32,531 ಎಡ್ಡಿ, ಅದು... 403 00:25:32,531 --> 00:25:33,824 ಮತ್ಯಾಕೆ? 404 00:25:36,786 --> 00:25:38,579 ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ. 405 00:25:39,789 --> 00:25:42,416 ನಾನು ಗೊಂದಲದಲ್ಲಿದ್ದೆ, ನೋವಿನಲ್ಲಿದ್ದೆ, 406 00:25:42,416 --> 00:25:43,960 ಮತ್ತು ನೀನು ನನಗಾಗಿ ಇದ್ದೆ. 407 00:25:45,127 --> 00:25:47,755 -ನೀನು ಯಾವಾಗಲೂ ನನಗಾಗಿ ಇರುವೆ. -ನಾನು ಮತ್ತೆ ಇರಬಲ್ಲೆ. 408 00:25:47,755 --> 00:25:49,674 ಅದು ನಡೆದಿದ್ದಕ್ಕೆ ನನಗೆ ಸಮಾಧಾನ ಇದೆ. 409 00:25:51,467 --> 00:25:52,718 ನಿಜ. 410 00:25:54,345 --> 00:25:56,055 ಆದರೆ ಅದು ಮತ್ತೆ ನಡೆಯುವುದಿಲ್ಲ. 411 00:26:05,648 --> 00:26:08,234 ಇಲ್ಲ, "ನಾವು ನೆಲ ಮುಟ್ಟುವುದೇ ಇಲ್ಲ" ಅಂತ ಹೇಳಿದೆ. 412 00:26:08,234 --> 00:26:09,819 ನನಗೆ ನೆನಪಿಲ್ಲ. ನೀನೇ ಹೇಳು. 413 00:26:09,819 --> 00:26:11,028 -ಖಚಿತವೇ? -ಹೌದು. 414 00:26:11,028 --> 00:26:14,699 ಸರಿ. ನಾವು ಧುಮುಕಿದವು, ಮತ್ತು ಎಲ್ಲವೂ ನಿಧಾನವಾಗತೊಡಗಿತು. 415 00:26:15,366 --> 00:26:17,827 ಮತ್ತು ನಾನು ಡೈಸಿ ಕಡೆ ನೋಡಿ... 416 00:26:19,161 --> 00:26:22,164 ಚಂದ್ರನು ಅವಳ ಕೈಯಲ್ಲಿದ್ದಂತೆ ಕಾಣುತ್ತಿದ್ದ ಮತ್ತು 417 00:26:22,164 --> 00:26:24,125 ಅವಳು ಆಕಾಶದಲ್ಲಿ ಎತ್ತಿಡುತ್ತಿದ್ದಳು. 418 00:26:24,875 --> 00:26:26,585 ಇಟಲಿಯವರು ಒಂದು ಮಾತು ಹೇಳುತ್ತಾರೆ... 419 00:26:30,006 --> 00:26:31,340 "ನೀನು ನನ್ನ ಅವಳಿ ಆತ್ಮ." 420 00:26:36,679 --> 00:26:39,223 ನಾವು ನೀರಿಗೆ ಬಿದ್ದೆವು ಮತ್ತು ಸತ್ತೆವು ಅಂದುಕೊಂಡೆ. 421 00:26:42,184 --> 00:26:44,145 ಅದು ಸ್ವಲ್ಪ ಕಡಿಮೆ ಪ್ರಣಯಕಾರಿಯೇ. 422 00:27:07,084 --> 00:27:08,210 ನಾನು ಹೋಗಬೇಕು. 423 00:27:09,128 --> 00:27:10,004 ನಿಜ. 424 00:27:10,588 --> 00:27:11,589 ನಿನ್ನ ಪ್ರೀತಿಸುವೆ. 425 00:27:14,091 --> 00:27:14,967 ಹೇ. 426 00:27:16,719 --> 00:27:17,762 ನಿನ್ನ ಪ್ರೀತಿಸುವೆ. 427 00:27:18,220 --> 00:27:19,221 ನಾನು ಕೂಡ. 428 00:27:34,195 --> 00:27:35,279 -ಹಾಯ್. -ಶುಭೋದಯ. 429 00:27:36,906 --> 00:27:38,157 ಎಷ್ಟೊಂದು ಆಹಾರ ಇದೆ. 430 00:27:38,157 --> 00:27:41,827 ಹೌದು, ಏನಂದ್ರೆ, ನೀನು ನೆನ್ನೆ ರಾತ್ರಿ ಊಟ ಮಾಡಲಿಲ್ಲ ಅಂತ ಗಮನಿಸಿದೆ. 431 00:27:42,912 --> 00:27:44,288 ಅದಲ್ಲದೆ ಮಧ್ಯಾಹ್ನ ಕೂಡ. 432 00:27:48,751 --> 00:27:49,627 ಧನ್ಯವಾದ. 433 00:27:54,256 --> 00:27:55,424 ನಿನಗೆ ಅಂಚೆ ಕೂಡ ಬಂದಿದೆ. 434 00:28:05,893 --> 00:28:07,603 ಮಾರ್ಗರೇಟ್ "ಡೈಸಿ" ಜೋನ್ಸ್ ಪಿ.ಓ. ಬಾಕ್ಸ್ 927478 ಎಲ್ಎ ಕ್ಯಾಲಿಫೋರ್ನಿಯಾ 435 00:28:07,603 --> 00:28:10,106 ಇಲ್ಲಿಗೆ: ರಾಯಲ್ ಒರ್ಲೀನ್ಸ್ ಹೋಟೆಲ್ 6212 ಸಂ. ಲೂಯಿಸ್ ರಸ್ತೆ ನ್ಯೂ ಒರ್ಲೀನ್ಸ್ 436 00:28:37,091 --> 00:28:38,968 ನಿನಗಿನ್ನೂ ನೋಡಲು ಇಷ್ಟ ಅಂತ ಕಾಣುತ್ತೆ. 437 00:28:42,221 --> 00:28:44,682 ಧಾರಾಳವಾಗಿ ನನ್ನನ್ನು ಪರಿತಪಿಸು 438 00:28:44,682 --> 00:28:47,309 ಆದರೆ ನಾನು ನಿನ್ನನ್ನು ಮೀರಿಸಿದ್ದೇನೆ, ಕಣೋ 439 00:28:51,063 --> 00:28:55,151 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 440 00:28:58,195 --> 00:29:00,197 ನಿನಗೆ ಸಾರಾಯಿ ಮೇಲೇನೇ ಹಿಡಿತ ಇರಲ್ಲ 441 00:29:00,197 --> 00:29:02,658 ನಿನಗೆ ಸತ್ಯದ ಮೇಲೂ ಹಿಡಿತ ಇದ್ದಂತೆ ಕಾಣಲ್ಲ 442 00:29:05,244 --> 00:29:07,037 ವ್ಯವಸ್ಥೆಯೊಳಗಿನ ವೈಫಲ್ಯ ನಾನು 443 00:29:07,037 --> 00:29:12,168 ಹೊಡೆಯಲು ಪೂರ್ಣವಾಗಿ ತಯಾರಿರುವೆ 444 00:29:12,543 --> 00:29:15,004 ಧಾರಾಳವಾಗಿ ನನ್ನನ್ನು ಪರಿತಪಿಸು 445 00:29:15,004 --> 00:29:18,340 ಆದರೆ ನಾನು ಮಾತ್ರ ಈ ಮೈಕ್ ಬಿಡಲ್ಲ 446 00:29:20,301 --> 00:29:23,262 ಏನೋ ಬದಲಾಗಿದೆ ಅಂತ ನಾನು ಮಾತ್ರ ಗಮನಿಸಿದೆ. 447 00:29:29,226 --> 00:29:33,230 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 448 00:29:36,233 --> 00:29:38,861 ನನಗೆ ಪೂರ್ತಿ ಸಹಜವೆನಿಸುತ್ತಿದೆ 449 00:29:38,861 --> 00:29:40,404 ಇಲ್ಲಿ ನನ್ನ ಕಾರಿನಲ್ಲಿ ಮಾಡುತ್ತಿರಲು 450 00:29:53,334 --> 00:29:54,919 -ಹೇ. -ಹೇ, ಗ್ರಹಮ್. 451 00:29:56,712 --> 00:29:57,546 ಹೇ. 452 00:29:57,880 --> 00:30:01,634 ನಿನಗಾಗಿ ಎಲ್ಲಾ ಕಡೆ ಹುಡುಕುತ್ತಿದ್ದೆ. 453 00:30:02,426 --> 00:30:03,344 ಕ್ಷಮಿಸು. 454 00:30:04,136 --> 00:30:05,054 ಸ್ವಲ್ಪ... 455 00:30:07,139 --> 00:30:09,016 ಸರಿ, ನನಗೆ 20 ಡಾಲರ್ ಕೊಡಿ. 456 00:30:11,185 --> 00:30:12,311 ಅದ್ಭುತ. ಅದು ಬಾಜಿಯೇ? 457 00:30:12,311 --> 00:30:15,147 ಈಗ ಅದನ್ನ ಸರಿಪಡಿಸುವ ಔಷಧಿ ಕಂಡುಹಿಡಿದಿದ್ದಾರೆ ಗೊತ್ತಾ? 458 00:30:15,147 --> 00:30:18,025 ಇಲ್ಲ, ಒಂದಿಡೀ ವರ್ಷ ಯಾರಿಗೂ ಗುಪ್ತರೋಗ ಬಂದಿಲ್ಲ. 459 00:30:18,025 --> 00:30:20,361 ಮತ್ತೆ ಇನ್ನೇನು? ನಿನಗೆ ಹುಡುಗರ ಮೇಲೆ ಮೋಹ ಏನು? 460 00:30:20,361 --> 00:30:22,238 ನಾನು ನಿಮಗೆ ಸಮಜಾಯಿಷಿ ಕೊಡಬೇಕಿಲ್ಲ. 461 00:30:22,238 --> 00:30:25,491 ಮೋಹವಿದ್ದರೂ ಪರವಾಗಿಲ್ಲ. ಆಗಲೂ ನಿನ್ನನ್ನು ಪ್ರೀತಿಸುತ್ತೇನೆ. 462 00:30:25,491 --> 00:30:28,244 ಅಂದರೆ, ನಾನು ಕೂಡ. ಆದರೆ... ಆ ರೀತಿ ಅಲ್ಲ. 463 00:30:29,787 --> 00:30:31,330 ಅವನಿಗೆ ಹುಡುಗರ ಮೇಲೆ ಮೋಹವಿಲ್ಲ. 464 00:30:34,542 --> 00:30:35,709 ಮತ್ತು ಅವನ ಸಾಮಾನು... 465 00:30:37,044 --> 00:30:38,003 ಅದ್ಭುತವಾಗಿದೆ. 466 00:30:39,755 --> 00:30:41,674 ಅಭ್ಯಾಸದುದ್ದಕ್ಕೂ ಮಲಗುತ್ತಿದ್ದೇವೆ. 467 00:30:42,049 --> 00:30:44,593 ಸ್ಟುಡಿಯೋದಲ್ಲಿ. ಕಾರಿನಲ್ಲಿ. 468 00:30:45,219 --> 00:30:46,595 -ಕರೆನ್... -ಈ ಬಸ್ಸಿನಲ್ಲಿ. 469 00:30:47,221 --> 00:30:49,890 ನಿಮಗೆ ನಿಮ್ಮದೇ ಚಿಂತೆಯಲ್ಲಿ ಗೊತ್ತಾಗಿಲ್ಲ. 470 00:30:57,231 --> 00:30:59,400 ಸರಿ. ನಿಜ ಹೇಳು ಈಗ. 471 00:31:00,276 --> 00:31:01,443 ನನ್ನನ್ನು ನಂಬಲ್ವಾ? 472 00:31:24,008 --> 00:31:25,467 ಅಯ್ಯೋ. ಈಗ ಸಮಯ ಎಷ್ಟಾಗಿದೆ? 473 00:31:27,011 --> 00:31:28,929 ನಾನು ಹೋಗಬೇಕು. ಧ್ವನಿ ಪರೀಕ್ಷೆ ಇದೆ. 474 00:31:30,806 --> 00:31:33,225 -ಡೈಸಿ ಜೋನ್ಸಿಗೆ ಅಭ್ಯಾಸ ಬೇಕಿಲ್ಲ. -ಹೌದು, ಬೇಕಿದೆ. 475 00:31:33,851 --> 00:31:34,768 ಬೇಕಿದೆ. 476 00:31:35,603 --> 00:31:36,895 ದೇವರೇ, ಅಯ್ಯೋ. 477 00:31:38,772 --> 00:31:40,858 ನನಗದು ಬೇಡ. ಅದು... ಈಗ ನನಗದು ಬೇಡ. 478 00:31:40,858 --> 00:31:42,067 ಅರೆ. 479 00:31:43,485 --> 00:31:45,738 ಬಾ. ನನಗೆ ಒಬ್ಬನೇ ಮಾಡಲು ಬಿಡಬೇಡ. 480 00:31:55,414 --> 00:31:57,082 ನಿನಗೆ ಬೇಕಾದರೆ ಇರಬಲ್ಲೆ. 481 00:31:57,082 --> 00:32:00,336 ಆದರೆ, ಬೇರೆ ಬಸ್ಸಿನಲ್ಲಿ ಕರೆನ್ ಆರಾಮವಾಗಿದ್ದಾಳೆ, ಅದಕ್ಕೆ... 482 00:32:00,753 --> 00:32:04,256 ಗ್ರಹಮ್, ನಿನಗಿಷ್ಟ ಬಂದ ಕಡೆ ಮಲಗು. ಪರವಾಗಿಲ್ಲ. 483 00:32:06,550 --> 00:32:07,468 ಹೇ. 484 00:32:10,137 --> 00:32:12,681 -ನಿನಗಾಗಿ ಖುಷಿಯಾಗಿದೆ. -ಧನ್ಯವಾದಗಳು. 485 00:32:43,337 --> 00:32:44,880 ನಿನಗೆ ಕಾಣುತ್ತಿಲ್ಲ ಅಂತ ಹೇಳಬೇಡ. 486 00:32:46,340 --> 00:32:48,676 ವೇದಿಕೆ ಮೇಲೆ ಮತ್ತಿನಲ್ಲಿ ಪದಗಳ ಬದಲಿಸುತ್ತಾಳೆ. 487 00:32:48,676 --> 00:32:50,636 -ಹೇಳು. -ನಾನು ಕುರುಡನಲ್ಲ, ಬಿಲ್ಲಿ. 488 00:32:51,387 --> 00:32:52,763 ನಾನೇನು ಮಾಡಲಿ ಹೇಳು? 489 00:32:53,806 --> 00:32:55,474 ಅವಳೊಂದಿಗೆ ಮಾತನಾಡು. 490 00:32:55,474 --> 00:32:57,476 ಸರಿ. ಆಮೇಲೆ ಅವಳಿಗೆ ಏನು ಹೇಳಬೇಕು? 491 00:32:58,143 --> 00:32:59,019 ನಿಜವನ್ನು? 492 00:33:05,234 --> 00:33:06,360 ನಿಜವಾಗಿ ಹೇಳಿದೆ. 493 00:33:11,323 --> 00:33:13,617 ನನಗೆ ತುಂಬಾ ಜವಾಬ್ದಾರಿಗಳಿವೆ, ಬಿಲ್ಲಿ. 494 00:33:14,868 --> 00:33:18,247 ಆದರೆ ಪ್ರಾಮಾಣಿಕವಾಗಿರುವುದು ಅದರಲ್ಲಿ ಒಂದಲ್ಲ. 495 00:33:19,790 --> 00:33:22,501 ಇಲ್ಲಿ ಪ್ರಾಮಾಣಿಕವಾಗಿದ್ದರೆ ಕೆಲಸ ಕಳೆದುಕೊಳ್ಳಬೇಕು. 496 00:33:28,173 --> 00:33:29,258 ಅವಳ ಗಂಡನಿಗೆ ಹೇಳು. 497 00:33:30,676 --> 00:33:32,052 ಅವನು ಬುದ್ಧಿ ಹೇಳಬಹುದು. 498 00:33:47,901 --> 00:33:49,862 ಅವಳು ಹಿಂದೆ ಇಷ್ಟೆಲ್ಲಾ ತಗೊಂಡಿಲ್ಲ. 499 00:33:51,864 --> 00:33:53,282 ನಿನ್ನ ಕಾಳಜಿ ತೋರಿಸಬೇಡ. 500 00:33:53,282 --> 00:33:54,616 ಅದರ ಅರ್ಥ ಏನು? 501 00:33:59,621 --> 00:34:01,039 ಅವಳಿಗೆ ನೀನೇ ಬೇಕು ಅಂತಿರುವೆ. 502 00:34:01,832 --> 00:34:03,041 ಅಷ್ಟೇ ನಿನಗೆ ಬೇಕು. 503 00:34:03,375 --> 00:34:04,793 ಆದರೆ, ಅವಳಿಗೆ ನೀನು ಬೇಡ. 504 00:34:06,253 --> 00:34:07,629 ಅದಕ್ಕೆ ನಿನಗೆ ಇರೋಕಾಗಲ್ಲ. 505 00:34:08,213 --> 00:34:10,716 ಇದು ನಿನ್ನ ಬಗ್ಗೆ ಅಲ್ಲ, ನಿಮ್ಮ ವಿವಾಹದ ಬಗ್ಗೆ ಅಲ್ಲ. 506 00:34:10,716 --> 00:34:13,051 -ಸರಿ. ದೂರ ಸರಿ. -ನನ್ನನ್ನು ಮುಟ್ಟಬೇಡ. 507 00:34:13,051 --> 00:34:14,219 ಇಲ್ಲದಿದ್ದರೆ? 508 00:34:15,220 --> 00:34:17,347 ನಿನ್ನ ಹಲ್ಲುದುರಿಸುತ್ತೇನೆ, ಅಷ್ಟೇ. 509 00:34:17,347 --> 00:34:18,974 -ಸರಿ. -ಇದು ತಮಾಷೆನಾ? 510 00:34:18,974 --> 00:34:20,601 -ಹೌದು. -ಇದು ತಮಾಷೆನಾ? 511 00:34:20,601 --> 00:34:23,937 ರೇಷ್ಮೆ ಬಟ್ಟೆ ಮತ್ತು ಅಲಂಕಾರಿಕ ಶೂಗಳಿಂದ ನೀನು ದೊಡ್ಡ ಮನುಷ್ಯನೇ? 512 00:34:25,606 --> 00:34:26,815 ನೀನು ಅಪ್ರಸ್ತುತ, ಕಣೋ. 513 00:34:27,816 --> 00:34:28,734 ನೀನೇನೂ ಅಲ್ಲ. 514 00:34:29,610 --> 00:34:31,111 ಅವಳಿಲ್ಲದೆ ನೀನೇನೂ ಆಗಲ್ಲ. 515 00:34:31,737 --> 00:34:33,489 ಅದು ನಮ್ಮಿಬ್ಬರಿಗೂ ಅನ್ವಯಿಸುತ್ತೆ. 516 00:34:43,457 --> 00:34:45,876 ಟಲ್ಸದಿಂದ ಆ ರಾಜಬೇವರ್ಸಿಗೆ ಹೊಡೆಯಬೇಕು ಅಂತಿದ್ದೆ. 517 00:34:48,504 --> 00:34:50,380 -ಬಾ ಇಲ್ಲಿ. -ನಿನಗೇನು ತಲೆ ಕೆಟ್ಟಿದೆಯಾ? 518 00:34:50,380 --> 00:34:51,381 ಅಯ್ಯೋ! 519 00:34:51,840 --> 00:34:53,342 ನಿನಗೇನಾಗಿದೆ? 520 00:34:53,675 --> 00:34:55,302 ಎಲ್ಲರೂ ಸಮಾಧಾನವಾಗಿರಿ! 521 00:34:56,220 --> 00:34:57,721 ನಮಗಿನ್ನೂ ಒಂದು ಪ್ರದರ್ಶನವಿದೆ. 522 00:34:57,721 --> 00:34:59,181 ಇದು ಹಾಳಾಗಲಿ! 523 00:35:03,060 --> 00:35:04,645 ದೇವರೇ! 524 00:35:08,899 --> 00:35:10,984 ಮಯಾಮಿ 525 00:35:13,237 --> 00:35:15,072 ನಾನೊಂದು ಪ್ರತಿಧ್ವನಿ 526 00:35:15,072 --> 00:35:17,991 ನಿನ್ನ ನೆರಳಿನ ಒಳಗೆ ನಿನ್ನ ನೆರಳಿನ ಒಳಗೆ 527 00:35:18,492 --> 00:35:20,828 ಆಳವಾಗಿ ಇಳಿದಿರುವೆ ನದಿಯೊಳಗೆ 528 00:35:20,828 --> 00:35:22,496 ಮೊದಲಿನಿಂದ ಏನೋ ತಪ್ಪಿತ್ತು. 529 00:35:22,496 --> 00:35:25,874 ಅಂದ್ರೆ, ಅವಳ ಗಂಡನ ಮುಖದ ಮೇಲೆ ಹೊಡೆದ. 530 00:35:25,874 --> 00:35:29,127 ತುಂಬಾ ಕೆಟ್ಟ ಭಾವನೆಯಾಗಿತ್ತು. ನಾವು ಅದನ್ನು ದಾಟಿ ಹೋಗಬೇಕಿತ್ತು. 531 00:35:29,920 --> 00:35:33,215 ಗೊತ್ತು, ಗೊತ್ತು, ಗೊತ್ತು, ಗೊತ್ತು ನಿನ್ನನ್ನಲ್ಲಿ ಕಳೆದುಕೊಂಡೆ 532 00:35:33,215 --> 00:35:36,760 ಗೊತ್ತು, ಗೊತ್ತು, ಗೊತ್ತು, ಗೊತ್ತು ನಿನ್ನನ್ನಲ್ಲಿ ಕಳೆದುಕೊಂಡೆ 533 00:36:02,744 --> 00:36:04,538 ಏನು, ನಿನ್ನನ್ನು ತಪ್ಪಾಗಿ ನೋಡಿದ್ನಾ? 534 00:36:04,538 --> 00:36:06,456 ನಿನಗೆ ರಕ್ತ ಬರುತ್ತಿದೆ, ಡೈಸಿ. 535 00:36:06,915 --> 00:36:08,125 ನಿನಗೂ ಅಷ್ಟೇ. 536 00:36:09,251 --> 00:36:10,419 ವೈದ್ಯರ ಬಳಿ ಹೋಗು. 537 00:36:10,419 --> 00:36:13,422 ಡೈಸಿ! ಡೈಸಿ! ಡೈಸಿ! ಡೈಸಿ! 538 00:36:13,422 --> 00:36:15,549 ವಾಪಸ್ ಅಲ್ಲಿಗೆ ಹೋಗಬೇಡ, ಡೈಸಿ. 539 00:36:16,049 --> 00:36:17,301 ನಿನಗೆ ಆಗಲ್ಲ. 540 00:36:18,760 --> 00:36:19,970 ಅವರನ್ನು ಕೇಳಿದೆಯಾ? 541 00:36:20,512 --> 00:36:23,223 ಡೈಸಿ! ಡೈಸಿ! ಡೈಸಿ! ಡೈಸಿ! 542 00:36:25,517 --> 00:36:27,644 ನನಗಾಗಲ್ಲ ಅಂದಾಗ ನಿನಗೆ ಗೊತ್ತಾಗುತ್ತೆ. 543 00:36:27,644 --> 00:36:30,439 ಡೈಸಿ! ಡೈಸಿ! ಡೈಸಿ! 544 00:36:55,797 --> 00:36:59,217 ಈಗ, ನಾವೆಲ್ಲಿ ನಿಲ್ಲುತ್ತೇವೆ? 545 00:36:59,217 --> 00:37:02,137 ಬೇಬಿ, ಬೇಬಿ, ಬೇಬಿ 546 00:37:02,554 --> 00:37:05,974 ನೀನ್ಯಾರು ಅಂತ ಯಾರಿಗೂ ಗೊತ್ತಿಲ್ಲ 547 00:37:09,311 --> 00:37:13,106 ಮತ್ತು ಇದು ನಿನ್ನ ಯೋಜನೆಯಾಗಿದ್ದರೆ 548 00:37:13,357 --> 00:37:16,193 ಹೇಳು, ಯಾಕಂತ ಹೇಳು 549 00:37:16,193 --> 00:37:19,237 ನೀನು ಕತ್ತಲಲ್ಲಿ ಅಳುತ್ತಿರುವೆ 550 00:37:19,863 --> 00:37:22,908 ಎಷ್ಟೋ ಕಾಲದ ಹಿಂದೆ ಬಿಡಿಸಿಕೊಂಡೆವು 551 00:37:23,325 --> 00:37:25,953 ಸೋತೆವು, ಆದರೆ ಅದನ್ನು ಬಿಡಲಾಗಲಿಲ್ಲ 552 00:37:26,912 --> 00:37:30,415 ಸುಲಭವಾಗುತ್ತೆ ಅಂದುಕೊಂಡೆ, ಆದರೆ ಹಾಗಿರಲಿಲ್ಲ 553 00:37:30,749 --> 00:37:33,585 ಹಾಗಾಗಿ, ಚಿನ್ನ 554 00:37:36,630 --> 00:37:40,509 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 555 00:37:43,553 --> 00:37:47,724 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 556 00:38:04,616 --> 00:38:06,326 ನಿನಗೆ ಬ್ಯಾಂಡ್ ಅವಶ್ಯಕತೆ ಇಲ್ಲ. 557 00:38:07,244 --> 00:38:09,329 -ನಿನಗೆ ಬೇಕಾಗಿಲ್ಲ! -ನನಗೆ ಬೇಕಿಲ್ಲ! 558 00:38:09,329 --> 00:38:11,081 -ನಿನಗೆ ಬೇಕಿಲ್ಲ! -ನನಗೆ ಬೇಕಿಲ್ಲ! 559 00:38:11,081 --> 00:38:13,208 -ನಿನಗೆ ಯಾರೂ ಬೇಕಾಗಿಲ್ಲ. -ಗೊತ್ತು! 560 00:38:47,367 --> 00:38:48,952 ಬಿಡು, ಬಿಲ್ಲಿ, ಅದು ಹಾಡಷ್ಟೇ. 561 00:38:48,952 --> 00:38:51,246 ಅದು ಹಾಡಷ್ಟೇ ಅಲ್ಲ, ರಾಡ್. 562 00:38:51,246 --> 00:38:53,665 ಇದೊಂದು ದಂಗೆ. 563 00:38:54,207 --> 00:38:56,543 -ಬಿಡು, ಹಾಳಾಗಿ ಹೋಗಲಿ. -ಎಲ್ಲಿಗೆ ಹೋಗುತ್ತಿರುವೆ? 564 00:38:56,543 --> 00:38:58,045 ಅವಳನ್ನು ಬ್ಯಾಂಡಿಂದ ತೆಗೆಯಲು. 565 00:38:58,045 --> 00:38:59,004 ಬಿಲ್ಲಿ! 566 00:39:00,464 --> 00:39:02,883 -ಡೈಸಿಯನ್ನು ತೆಗೆಯೋಕಾಗಲ್ಲ. -ಹಾಗಿದ್ದರೆ ನೋಡು. 567 00:39:03,216 --> 00:39:05,594 ಕನಿಷ್ಠ, ಮಿಕ್ಕ ಬ್ಯಾಂಡ್ ಸದಸ್ಯರ ಜೊತೆ ಮಾತಾಡು. 568 00:39:05,594 --> 00:39:07,512 ಹಾಳಾಗು, ರಾಡ್! ಇದು ನನ್ನ ಬ್ಯಾಂಡ್! 569 00:39:11,516 --> 00:39:12,559 ಅವಳ ಜೊತೆ ಮಾತಾಡಬೇಕು. 570 00:39:12,559 --> 00:39:15,562 ಎಲ್ಲಾ ಸರಿ ಇದೆ. ಆಯ್ತಾ? ಆರಾಮವಾಗಿದ್ದಾಳೆ. ಸುಮ್ಮನೆ ಹೋಗು. 571 00:39:20,233 --> 00:39:21,568 ಹೋಗು, ದಯವಿಟ್ಟು. 572 00:39:22,110 --> 00:39:24,029 -ಬಾಗಿಲು ತೆಗಿ, ನಿಕ್ಕಿ. -ಇಲ್ಲ. 573 00:39:24,029 --> 00:39:25,405 ಸುಮ್ಮನೆ ಬಾಗಿಲು ತೆಗೆಯೋ. 574 00:39:26,531 --> 00:39:27,783 ಡೈಸಿ? 575 00:39:29,910 --> 00:39:31,161 ಡೈಸಿ! 576 00:39:32,412 --> 00:39:33,747 ಡೈಸಿ? 577 00:39:33,747 --> 00:39:34,998 ಡೈಸಿ? 578 00:39:35,624 --> 00:39:37,584 ರಾಡ್! ಅವಳು ಉಸಿರಾಡುತ್ತಿಲ್ಲ, ಕಣೋ. 579 00:39:37,584 --> 00:39:38,543 ಡೈಸಿ! 580 00:39:39,044 --> 00:39:40,629 ಆಯ್ತು, ಆಯ್ತು, ಆಯ್ತು. 581 00:39:41,004 --> 00:39:42,506 ಪರವಾಗಿಲ್ಲ. ನಾನು ಬಂದಿದ್ದೇನೆ. 582 00:39:42,506 --> 00:39:46,927 ನನ್ನ ಪರವಾಗಿ ಸಂದೇಶ ಕಳುಹಿಸಿ. ಟ್ರಿನಿಟಿ ರಸ್ತೆಯಲ್ಲಿರುವ ಡಾ. ಜಕೋಬಿ. 583 00:39:48,011 --> 00:39:49,137 ಡೈಸಿ? 584 00:39:49,137 --> 00:39:54,851 ರಾಡ್ ರೆಯೆಸಿಗೆ ರೂಂ 1205ರಲ್ಲಿ ಹಲ್ಲು ನೋವು ಅಂತ ಹೇಳಿ. 585 00:39:54,851 --> 00:39:56,728 -ಅವರಿಗೆ ಗೊತ್ತಾಗುತ್ತೆ. -ಏಳು. 586 00:40:00,565 --> 00:40:01,650 ಏನೋ ಮಾಡ್ತಿದ್ದೀಯಾ? 587 00:40:02,442 --> 00:40:03,860 ಕ್ಷಮಿಸಿ, ನಾನು... 588 00:40:05,487 --> 00:40:09,074 ನಾನು ಇಲ್ಲಿರಲಾರೆ, ಅದಕ್ಕೆ... ನಾನು... ನನ್ನನ್ನು ಕ್ಷಮಿಸಿ. 589 00:40:16,456 --> 00:40:18,792 ಸರಿ. ನನ್ನ ಜೊತೆ ಇರು. ನನ್ನ ಜೊತೆ ಇರು. 590 00:40:19,209 --> 00:40:21,419 ಎದ್ದೇಳು. ಎದ್ದೇಳು. 591 00:40:27,592 --> 00:40:31,096 ಏಳು. ದಯವಿಟ್ಟು. ದಯವಿಟ್ಟು. ದಯವಿಟ್ಟು. ದಯವಿಟ್ಟು. 592 00:40:31,096 --> 00:40:32,931 ದಯವಿಟ್ಟು, ಬೇಡ! ದಯವಿಟ್ಟು, ಬೇಡ! 593 00:40:55,453 --> 00:40:56,621 ನೀನೇ. 594 00:42:42,102 --> 00:42:44,104 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 595 00:42:44,104 --> 00:42:46,189 ಸೃಜನಶೀಲ ಮೇಲ್ವಿಚಾರಕರು Vivek