1 00:00:07,758 --> 00:00:10,010 ಈ ಹಿಂದೆ ಡೈಸಿ ಜೋನ್ಸ್ ದ ಸಿಕ್ಸಲ್ಲಿ... 2 00:00:10,010 --> 00:00:12,972 ನಮ್ಮ ಬ್ಯಾಂಡಿನ ಹೊಸ ಸದಸ್ಯೆ. ಡೈಸಿ ಜೋನ್ಸನ್ನು ಸ್ವಾಗತಿಸೋಣ. 3 00:00:12,972 --> 00:00:15,891 ನಿನ್ನ ಹೆಂಡತಿಯ ಪ್ರೇಮಗೀತೆಗಳಿಗೆ ಕೋರಸ್ ಹಾಡಲು ಬಂದಿಲ್ಲ. 4 00:00:15,891 --> 00:00:19,562 ನೀವಿಬ್ಬರೇ ಎಲ್ಲಿಗಾದರೂ ಹೋಗಿ ಯಾವುದರ ಮೇಲಾದರೂ ಕೆಲಸ ಮಾಡಿ. 5 00:00:19,562 --> 00:00:20,521 ಆರಾಮ ಇದ್ದೀವಲ್ಲಾ? 6 00:00:20,521 --> 00:00:21,564 ಖಂಡಿತವಾಗಲೂ ಇದ್ದೇವೆ. 7 00:00:22,898 --> 00:00:24,024 ಬರ್ತಿದ್ದೀಯಾ? 8 00:00:24,024 --> 00:00:25,735 ನಿನಗೆ ಗ್ರಹಮ್ ಅಂದರೆ ಇಷ್ಟವೇ? 9 00:00:26,402 --> 00:00:28,195 ಅವನು ತುಂಬಾ ಸೆಕ್ಸಿ ಅಂತ. 10 00:00:29,613 --> 00:00:31,782 ಕೆಟ್ಟದಾಗುವ ಕೆಲಸಗಳನ್ನು ಏಕೆ ಮಾಡುತ್ತೇವೆ, 11 00:00:31,782 --> 00:00:34,952 ಪ್ರಯೋಜನವಿಲ್ಲದಿದ್ದರೂ ಏಕೆ ಮಾಡುತ್ತಿರುತ್ತೇವೆ ಎಂಬುದರ ಬಗ್ಗೆ. 12 00:00:36,036 --> 00:00:37,872 ದಿನದಲ್ಲಿ ಎಷ್ಟು ಮಾತ್ರೆ ತಗೋತೀಯ? 13 00:00:37,872 --> 00:00:40,583 ಶೌಚಾಲಯದಲ್ಲಿ ಎಸೆಯುತ್ತೇನೆ. ನನಗೇನೂ ಅನಿಸುವುದಿಲ್ಲ. 14 00:00:40,583 --> 00:00:42,835 ನೀನು ಹೀಗಂತ ಅಂದುಕೊಂಡಿರಲಿಲ್ಲ... 15 00:00:42,835 --> 00:00:44,503 -ಏನು? -ಅಂದರೆ, ನೊಂದವಳು. 16 00:00:45,379 --> 00:00:47,757 -ನನ್ನನ್ನು ಒಳಗೆ ಬಿಡ್ತೀಯಾ? -ಏನು? ಯಾಕೆ? 17 00:00:50,509 --> 00:00:52,428 ನಾನು ಹೇಳಿದ್ದು ಏನಂದ್ರೆ ನಮ್ಮಲ್ಲಿ 18 00:00:52,928 --> 00:00:54,889 ಅಂದುಕೊಂಡಿದ್ದಕ್ಕಿಂತ ಸಾಮ್ಯತೆಯಿದೆ. 19 00:01:02,188 --> 00:01:04,190 {\an8}ರೆಕಾರ್ಡ್ ಸ್ಟಾಪ್ ಪ್ಲೇ 20 00:01:22,750 --> 00:01:26,003 {\an8}ಮೊದಲೆರಡು ವಾರಗಳಲ್ಲಿ ನಾವು ಎಂಟೋ ಒಂಬತ್ತೋ ಹಾಡುಗಳನ್ನು ಬರೆದಿರಬಹುದು. 21 00:01:26,003 --> 00:01:29,507 ನನಗೊಂದು ಆಲೋಚನೆ ಬಂದರೆ, ಅವನು ಸ್ವಾರಸ್ಯಗೊಳಿಸಿ ಸಂಗೀತ ಜೋಡಿಸುತ್ತಿದ್ದ. 22 00:01:29,507 --> 00:01:31,258 ನಾನು ರಾಗವನ್ನು ಆಲೋಚಿಸುತ್ತಿದ್ದೆ. 23 00:01:31,258 --> 00:01:33,803 ನಾವು ಒಂದು ಆಲ್ಬಮ್ ಮಾಡುವಾಗ, ಯಾವುದೇ ಆಲ್ಬಮ್ ಆದರೂ, 24 00:01:34,386 --> 00:01:36,013 ಅದೊಂದು ನಿಕಟವಾದ ವಸ್ತು. 25 00:01:36,013 --> 00:01:37,556 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಕಾರ 26 00:01:37,556 --> 00:01:39,099 {\an8}ಅಂದರೆ, ಅದು ಹಾಗೆಯೇ ಇರಬೇಕು. 27 00:01:39,099 --> 00:01:42,228 ಅದರ ಅರ್ಥ ನಾವು ಜಗಳ ಆಡಲಿಲ್ಲ ಅಂತಲ್ಲ. 28 00:01:42,228 --> 00:01:44,271 ಪ್ರತಿ ಹಾಡಿಗೂ ಬ್ರಿಡ್ಜ್ ಬೇಕಾಗಿಲ್ಲ. 29 00:01:44,271 --> 00:01:46,315 ಒಂದೇ ಸಮನೆ ಜಗಳ ಮಾಡುತ್ತಿದ್ದೆವು. 30 00:01:47,566 --> 00:01:49,235 {\an8}ಒಂದು ತಿಂಗಳವರೆಗೂ ಅದು ಹಾಗೆಯೇ ಇತ್ತು. 31 00:01:49,235 --> 00:01:50,361 {\an8}ವಾರೆನ್ ರೋಜಸ್ ಡ್ರಮ್ಸ್ 32 00:01:50,361 --> 00:01:53,614 {\an8}ನಾವು ಸ್ಟುಡಿಯೋದಲ್ಲಿ ಸಂಯೋಜನೆ ರೆಕಾರ್ಡ್ ಮಾಡುತ್ತಾ ಇರ್ತೇವೆ, 33 00:01:53,614 --> 00:01:57,201 {\an8}ಮತ್ತು ಅವರು ಎಲ್ಲಿರುತ್ತಾರೆ, ಏನು ಮಾಡುತ್ತಿರುತ್ತಾರೆ ದೇವರಿಗೇ ಗೊತ್ತು. 34 00:01:57,201 --> 00:01:59,411 {\an8}ಪ್ರತಿ ದಿನ ಹೊಸದರೊಂದಿಗೆ ಬರುತ್ತಿದ್ದರು. 35 00:01:59,411 --> 00:02:00,412 {\an8}ಕರೆನ್ ಸಿರ್ಕೊ ಕೀಬೋರ್ಡ್ಸ್ 36 00:02:00,412 --> 00:02:02,164 {\an8}ಅಂದರೆ, ನಿಜಕ್ಕೂ ಅದ್ಭುತ ಹಾಡುಗಳು. 37 00:02:02,164 --> 00:02:06,293 ಮತ್ತು ಪ್ರತಿ ರಾತ್ರಿ, ಶಾಲೆಯ ಹುಡುಗಿಯರಂತೆ ನಗುತ್ತಾ ಬರುತ್ತಿದ್ದರು. 38 00:02:10,381 --> 00:02:12,925 -ಅಂದರೆ, ನಿಖರವಾಗಿ ಅದನ್ನೇ ಹೇಳಿದನು. -ಸಾಧ್ಯವಿಲ್ಲ. 39 00:02:12,925 --> 00:02:15,052 -ಇಲ್ಲ, ನನ್ನ ಮೇಲಾಣೆ. -ಅಸಾಧ್ಯ. 40 00:02:18,430 --> 00:02:20,391 ಏನು? ಅಷ್ಟೆಲ್ಲಾ ತಮಾಷೆ ಇಲ್ಲ. 41 00:02:20,391 --> 00:02:21,600 ನಿಮಗದರ ಚಿಂತೆಯಾಯಿತೇ? 42 00:02:22,059 --> 00:02:25,145 {\an8}ಹಾಗೇನಿಲ್ಲ. ಏನೇ ಇದ್ದರೂ, ಸದ್ಯಕ್ಕಂತೂ ಇಲ್ಲ. 43 00:02:25,145 --> 00:02:26,480 {\an8}ಗ್ರಹಮ್ ಡನ್ ಪ್ರಮುಖ ಗಿಟಾರ್ 44 00:02:26,480 --> 00:02:29,692 {\an8}ಅಂದರೆ, ಅವರೇನೇ ಮಾಡುತ್ತಿದ್ದರೂ, 45 00:02:33,487 --> 00:02:34,530 ಅದು ಫಲಿಸುತ್ತಿತ್ತು. 46 00:02:46,125 --> 00:02:51,088 ನಿಜವು ಎಂದಾದರೂ ಸುಳ್ಳನ್ನು ಮರೆ ಮಾಡಬಹುದೇ? 47 00:02:52,548 --> 00:02:57,928 ಮಾತನ್ನು ಎಂದಾದರೂ ಮುರಿಯದಿರಬಹುದೇ? 48 00:02:58,220 --> 00:03:04,059 ಪ್ರಯತ್ನಿಸಲು ಹಿಂಜರಿಕೆ ಏಕೆ? 49 00:03:04,727 --> 00:03:10,316 ಹೇಳು, ಪ್ರಯತ್ನಿಸಲು ಹಿಂಜರಿಕೆ ಏಕೆ? 50 00:03:11,442 --> 00:03:15,988 ಹೇಳು, ಪ್ರಯತ್ನಿಸಲು ಹಿಂಜರಿಕೆ ಏಕೆ? 51 00:03:36,467 --> 00:03:39,011 ಚೆನ್ನಾಗಿ ಕೇಳುತ್ತಿಲ್ಲ. ತುಂಬಾ ಸೌಮ್ಯವಾಗಿದೆ. 52 00:03:39,011 --> 00:03:40,888 -ಗಡುಸಾಗಿ ಕೇಳಬೇಕು. -ಗಡುಸಾಗಿ? 53 00:03:40,888 --> 00:03:43,849 ಹೇಳಿದ್ದು ಗೊತ್ತಾಯ್ತಲ್ಲ? ಇನ್ನೂ ಗಡುಸಾಗಿ ಕೇಳಬೇಕು. 54 00:03:44,516 --> 00:03:48,646 ಹೈ ಹ್ಯಾಟ್ಸ್ ಬದಲು ಟಾಮ್ಸ್ ಹೊಡೆಯೋಣ. ಎಡ್ಡಿ, ದೀರ್ಘ ಸ್ವರಗಳು. 55 00:03:48,854 --> 00:03:49,688 ಸರಿ. 56 00:03:59,823 --> 00:04:01,700 ಅದ್ಭುತ. ಇದು ಕಷ್ಟ ಇತ್ತೇನು? 57 00:04:02,326 --> 00:04:04,119 ಡೈಸಿಯಂತೆ ಮಾತಾಡುತ್ತಾನೆ ಅನ್ಸುತ್ತೆ. 58 00:04:04,745 --> 00:04:06,747 -ಗಡುಸಾಗಿ. -ಗಡುಸಾಗಿ. 59 00:04:16,131 --> 00:04:17,925 ಹೌದು, ಚೆನ್ನಾಗಿದೆ ಅಂತ ಗೊತ್ತಿತ್ತು. 60 00:04:17,925 --> 00:04:20,803 ಟೆಡ್ಡಿಗೆ ಎಲ್ಲರಿಗಿಂತ ಹೆಚ್ಚಿನ ವಿಶ್ವಾಸ ಇತ್ತು. 61 00:04:20,803 --> 00:04:22,721 ಟೆಡ್ಡಿಗೆ ಎಷ್ಟು ವಿಶ್ವಾಸ ಇತ್ತು ಅಂದ್ರೆ, 62 00:04:23,222 --> 00:04:27,977 ನಾವು ರೆಕಾರ್ಡಿಂಗ್ ಮುಗಿಸೋಕೂ ಮುಂಚೆ, ರೋಲಿಂಗ್ ಸ್ಟೋನಿಂದ ಸಹಾಯ ಕೇಳುತ್ತಾರೆ. 63 00:04:27,977 --> 00:04:29,687 {\an8}ಅದು ನನ್ನ ಐದನೆಯ ಕೆಲಸ ಆಗಿತ್ತು. 64 00:04:29,687 --> 00:04:31,021 {\an8}ಜೋನಾ ಬರ್ಗ್ ಪತ್ರಕರ್ತ/ದಿ ರೈಸ್ ಆಫ್ ಡೈಸಿ ಜೋನ್ಸ್ ಲೇಖಕ 65 00:04:31,021 --> 00:04:35,150 {\an8}ದ ಸಿಕ್ಸ್ ಬಗ್ಗೆ ಪತ್ರಿಕೆ ಹೆಚ್ಚು ಯೋಚಿಸಿದ್ದರೆ, ಬೇರೆ ಯಾರನ್ನಾದರೂ ಕಳಿಸುತ್ತಿದ್ದರು. 66 00:04:36,819 --> 00:04:40,072 ಏನದು? ನಾನೇನು ಮಾಡಬೇಕು? 67 00:04:40,072 --> 00:04:43,325 ನಾನು ಹೇಳಿದರೆ ಸತ್ಯವಾಗಿ ಮಾಡುವೆ ಎಂದು ಪ್ರಮಾಣ ಮಾಡು 68 00:04:43,325 --> 00:04:46,996 ಬರುವೆ ನಿನಗಾಗಿ ನಾನು ಮನೆಗೆ ಬರುವೆ 69 00:04:46,996 --> 00:04:52,251 ಹೇಳು ಅಲ್ಲಿರುವೆನೆಂದು ಮಾತು ಕೊಡು 70 00:04:58,382 --> 00:05:01,760 ನೋಡಿ, ನಿಮಗೆ ಎಲ್ಲವನ್ನೂ ಹೇಳುತ್ತೇನೆ ಅಂತ ಹೇಳಿದ್ದೆನೆಂದು ಗೊತ್ತು. 71 00:05:02,845 --> 00:05:05,639 ಆದರೆ ಎಲ್ಲದರದ್ದೂ ನಿಮಗೆಷ್ಟು ಗೊತ್ತಾಗಬೇಕು? 72 00:05:59,485 --> 00:06:02,029 {\an8}ಡೈಸಿ ಜೋನ್ಸ್ ದ ಸಿಕ್ಸ್ 73 00:06:11,455 --> 00:06:13,248 ಗೀತೆ 6: "ವಾಟೆವರ್ ಗೆಟ್ಸ್ ಯು ಥ್ರೂ ದ ನೈಟ್" 74 00:06:13,248 --> 00:06:16,376 ಇದೆಲ್ಲಾ ನಡೆಯುತ್ತಿದ್ದಾಗ ನೀವೇನು ಮಾಡುತ್ತಿದ್ದಿರಿ? 75 00:06:17,086 --> 00:06:18,879 {\an8}ನಾನು ಮಗುವನ್ನು ಬೆಳೆಸುತ್ತಿದ್ದೆ. 76 00:06:18,879 --> 00:06:20,380 {\an8}ಕೆಮೀಲ ಅಲ್ವಾರೆಜ್ ಛಾಯಾಗ್ರಾಹಕಿ 77 00:06:20,380 --> 00:06:23,717 {\an8}ಬಹುತೇಕ ನಾನೊಬ್ಬಳೆ. 78 00:06:27,096 --> 00:06:30,182 ಇಲ್ಲ, ನಾನು ಒಪ್ಪಲ್ಲ. ಅಂದರೆ, ನಾನು... 79 00:06:30,808 --> 00:06:36,188 ನೀನು ಪ್ರತಿ ಬಾರಿ ಅದನ್ನು ಮಾಡಲು ಪ್ರಯತ್ನಿಸಿದಾಗ, ಪ್ರತಿ ಸಲ, ಅದು ಕೆಲಸ ಮಾಡಲ್ಲ. 80 00:06:37,898 --> 00:06:40,025 ಇಲ್ಲ, ಇಲ್ಲ, ಇಲ್ಲ. 81 00:06:40,317 --> 00:06:44,571 ಇಲ್ಲ, ನನ್ನ ಪ್ರಕಾರ ಮೊದಲ ಸಾಲು ಹೇಗಿರಬೇಕು ಅಂದ್ರೆ, 82 00:06:44,571 --> 00:06:46,824 ಕೋರಸ್ ಸಾಲು ಆಗಿರಬೇಕು, ಆಮೇಲೆ ಹಿಂದಿನ ಪದ್ಯ... 83 00:06:47,699 --> 00:06:48,909 ಆದರೆ ಮೊದಲು... 84 00:06:51,745 --> 00:06:53,956 ದಯವಿಟ್ಟು ನಾನು ಕುಸಿದಿರುವೆ ನನಗೆ ಕುಟುಂಬ ಇದೆ 85 00:06:53,956 --> 00:06:55,958 ನಿನಗೆ ಅರ್ಥ ಆಗುತ್ತಿಲ್ಲವೇ? ಹೇಗೆ? 86 00:06:55,958 --> 00:06:57,793 ದಯವಿಟ್ಟು ಇದೊಂದು ಕೆಟ್ಟ ಖಾಯಿಲೆ ಮತ್ತು ಇದಾಗುತ್ತಿದೆ 87 00:06:57,793 --> 00:06:59,211 ದಯವಿಟ್ಟು ಒಮ್ಮೆ ಕಚ್ಚು ಕೆಟ್ಟ ಮರಗಳಲ್ಲಿ ನಾನಿರುವೆ 88 00:07:03,090 --> 00:07:06,218 ಕೇಳು. ಕೇಳು. ಕೇಳು. 89 00:07:07,636 --> 00:07:09,304 ನಿಜವಾಗಿ, ಇಲ್ಲ. 90 00:07:22,067 --> 00:07:24,945 ಈ ಸಾಲು ನಡೆಯಲ್ಲ, ಅಲ್ವಾ? 91 00:07:24,945 --> 00:07:27,156 ನನ್ನನ್ನು ಕೇಳುತ್ತಿದ್ದೀಯಾ ಅಂದ್ರೆ ನಡೆಯಲ್ಲ. 92 00:07:30,576 --> 00:07:31,785 ಮತ್ತೆ, ಸರಿ ಮಾಡಬಲ್ಲೆಯಾ? 93 00:07:32,369 --> 00:07:33,579 ಬಹುಶಃ. 94 00:07:39,251 --> 00:07:40,085 ಸರಿ. 95 00:07:44,590 --> 00:07:46,925 ನಾವು ಸ್ಪರ್ಧಿಗಳು ಅಂತ ಅನಿಸುತ್ತಿತ್ತು. 96 00:07:47,509 --> 00:07:48,969 ಅಥವಾ ವಿರೋಧಿಗಳಂತೆ. 97 00:07:51,930 --> 00:07:53,056 ನಿನಗಾಗಿ ಸರಿಪಡಿಸಿದೆ. 98 00:08:00,689 --> 00:08:03,025 ನಡೆಯದ ಒಂದು ಸಾಲನ್ನೇ ಉಳಿಸಿಕೊಂಡಿರುವೆ ನೀನು. 99 00:08:03,025 --> 00:08:04,693 ಆ ಸಾಲು ಸುಂದರವಾಗಿದೆ. 100 00:08:06,653 --> 00:08:08,488 ಬೇರೆಯವು ಚೆನ್ನಾಗಿರಲಿಲ್ಲ. 101 00:08:16,330 --> 00:08:17,497 ಅಯ್ಯೋ, ಛೆ. 102 00:08:23,128 --> 00:08:25,672 -ನೀನು ಯೋಚಿಸುವಂತೆ ಅಲ್ಲ, ಬಿಡು. -ಸರಿ. 103 00:08:32,012 --> 00:08:33,889 ಬಾನೀ ಅಂಡ್ ಕ್ಲೈಡ್ ನೋಡಿದ್ದೀಯಲ್ಲ? 104 00:08:34,223 --> 00:08:36,266 -ವಾರೆನ್ ಬೀಟಿ ಮತ್ತು ಫೇಯ್ ಡನವೇ. -ಹಾಂ. 105 00:08:36,266 --> 00:08:38,977 ಕ್ಯಾಮೆರಾ ಮುಂದೆ ಅವರ ನಡುವೆ ಕಿಚ್ಚು ಕಾಣುತ್ತಿತ್ತು, 106 00:08:38,977 --> 00:08:43,190 ಆದರೆ ಅವರಿಗೆ ಅವರದೇ ಜೀವನಗಳು ಇದ್ದವು, ನಾನು ಮತ್ತು ಡೈಸಿ ಕೂಡ ಹಾಗೆಯೇ. 107 00:08:45,025 --> 00:08:46,610 ಮತ್ತೆ ಇದು ನಟನೆ ಅಂತ ಹೇಳುವೆಯಾ? 108 00:08:47,986 --> 00:08:50,405 ಅಂದರೆ, ಹಾಗಂತ ಏನಿಲ್ಲ, 109 00:08:51,365 --> 00:08:53,283 ಆದರೆ ಇದು ನಿಜ ಜೀವನ ಕೂಡ ಅಲ್ಲ. 110 00:08:54,618 --> 00:08:55,994 ಅದೇ ವಿಚಾರ ಇರೋದು. 111 00:08:58,038 --> 00:08:58,956 ಸರಿ. 112 00:09:08,173 --> 00:09:09,174 -ಹೇ. -ಹೇ. 113 00:09:19,393 --> 00:09:20,394 ಸುಂದರ. 114 00:09:22,271 --> 00:09:23,647 ಸುಂದರಿಯೇ. 115 00:09:24,398 --> 00:09:25,816 ನಾನು ಫೋಟೋ ಬಗ್ಗೆ ಹೇಳಿದೆ. 116 00:09:27,067 --> 00:09:28,151 ನೀವು ತೆಗೆದದ್ದಾ? 117 00:09:30,529 --> 00:09:33,031 ಅವಳ ಮುಖಕ್ಕೆ ಬೆಳಕು ಬಡಿಯುತ್ತಿರುವ ರೀತಿ. 118 00:09:33,031 --> 00:09:36,201 ಮತ್ತು ಕೋಣೆಯಲ್ಲಿ ಸಮತೋಲನ ತಪ್ಪಿರುವ ಹಾಗೆ... 119 00:09:41,206 --> 00:09:42,374 ಅಯ್ಯೋ, ದೇವರೇ. 120 00:09:43,750 --> 00:09:45,794 ನನ್ನ ಸ್ಪ್ಯಾನಿಶ್ ಹಿಂದಿನಂತೆ ಇಲ್ಲ. 121 00:09:45,919 --> 00:09:48,588 -ಇವನ್ನು ಬಹಳ ಮೆಚ್ಚುತ್ತೇನೆ ಎನ್ನುತ್ತಿದ್ದೆ. -ಧನ್ಯವಾದ. 122 00:09:48,922 --> 00:09:49,840 ಹಾಂ. 123 00:09:52,259 --> 00:09:54,845 -ನನಗೂ ಅದು ಇಷ್ಟವಾಯಿತು. -ಧನ್ಯವಾದ. 124 00:10:01,226 --> 00:10:03,186 ಯಾವಾಗಲಾದರೂ ಸಿನಿಮಾ ನೋಡೋಣವೇ? 125 00:10:09,609 --> 00:10:11,445 ಈ ಚಿತ್ರದಲ್ಲಿರುವುದು ನನ್ನ ಗಂಡ. 126 00:10:11,945 --> 00:10:13,280 ಮತ್ತೆ ಆಕೆ ಯಾರು? 127 00:10:13,280 --> 00:10:18,452 ಆಕೆ ಆತನ ಬ್ಯಾಂಡ್ ಸದಸ್ಯೆ. 128 00:10:19,411 --> 00:10:20,245 ಸರಿ ಬಿಡಿ. 129 00:10:25,542 --> 00:10:28,795 -ನೋಡಲು ಹೇಗಿದ್ದ? -ಅದಕ್ಕೂ ಇದಕ್ಕೂ ಏನು ಸಂಬಂಧ? 130 00:10:28,795 --> 00:10:31,298 ಗೊತ್ತಿಲ್ಲ. ಮನಸ್ಸಿನಲ್ಲೇ ಚಿತ್ರ ಬಿಡಿಸುತ್ತಿದ್ದೇನೆ. 131 00:10:32,841 --> 00:10:35,510 ಸ್ಪ್ಯಾನಿಶ್ ಮಾತನಾಡಲು ಚಂದವೆನಿಸಿತು. 132 00:10:36,094 --> 00:10:37,637 ಗೊತ್ತಾ, ಆಮೇಲೆ ಏನಂದ್ರೆ... 133 00:10:39,014 --> 00:10:41,350 30 ಕ್ಷಣಗಳ ಕಾಲ ತಾಯಿಯಂತೆ ಅನಿಸಲಿಲ್ಲ. 134 00:10:47,856 --> 00:10:49,941 ನಿನ್ನ ಮತ್ತು ಯಜಮಾನನ ನಡುವೆ ಎಲ್ಲವೂ ಹೇಗಿದೆ? 135 00:10:50,525 --> 00:10:53,153 ಗೊತ್ತಲ್ಲ. ಚೆನ್ನಾಗಿದೆ ಅನ್ಸುತ್ತೆ. 136 00:10:54,363 --> 00:10:59,076 ಅವನು ಇಲ್ಲಿರುವುದೇ ಇಲ್ಲ, ಒಂದು ವೇಳೆ ಇದ್ದರೂ, ಇಲ್ಲಿ ಇರುವುದಿಲ್ಲ. 137 00:10:59,743 --> 00:11:03,205 -ಗೊತ್ತಾ? -ಆದರೂ, ಹಾಡುಗಳು ತುಂಬಾ ಚೆನ್ನಾಗಿ ಬರುತ್ತಿವೆ. 138 00:11:03,663 --> 00:11:07,709 ಆದರೆ ಅದು ಮತ್ತೊಂದು ವಿಚಾರ. ನಾನಿನ್ನೂ ಹಾಡುಗಳನ್ನೇ ಕೇಳಿಲ್ಲ. 139 00:11:08,710 --> 00:11:13,840 ನೀವು ಮೊದಲ ಆಲ್ಬಮ್ ಮಾಡುತ್ತಿದ್ದಾಗ, ಯಾವುದೋ ರೀತಿಯಲ್ಲಿ ನಾನು ಕೂಡ ಅದರ ಭಾಗ ಎಂದು ಅನಿಸಿತು. 140 00:11:15,759 --> 00:11:21,306 ಬಹುಶಃ ನನಗೆ ನನ್ನದೇ ಆದದ್ದು ಏನಾದರೂ ಬೇಕೇನೋ. ಗೊತ್ತಾ? 141 00:11:24,893 --> 00:11:25,727 ಹಾಂ. 142 00:11:27,187 --> 00:11:29,481 ಅದಿರಲಿ, ನೀನು ಮತ್ತು ಗ್ರಹಮ್ ಹೇಗಿದ್ದೀರಿ? 143 00:11:29,481 --> 00:11:32,401 ಇರು. ಏನು? ನಿನಗೆ ಹೇಳಿದ್ನಾ? 144 00:11:32,401 --> 00:11:36,571 ಗ್ರಹಮ್ನ 17 ವರ್ಷ ವಯಸ್ಸಿನಿಂದ ಬಲ್ಲೆ. ಅವನು ಇಷ್ಟು ಮುಗುಳ್ನಗುವುದು ನೋಡಿಯೇ ಇಲ್ಲ. 145 00:11:37,114 --> 00:11:40,117 -ಸುಮ್ಮನೆ ಮಜಾ ಮಾಡ್ತಿದ್ದೇವೆ. -"ಸುಮ್ಮನೆ"? "ಸುಮ್ಮನೆ" ಯಾಕೆ? 146 00:11:43,203 --> 00:11:45,038 -ದೇವರೇ. -ಆದರೂ, ನಿನಗೆ ಅವನಂದ್ರೆ ಇಷ್ಟ. 147 00:11:45,956 --> 00:11:47,499 -ಹೌದು, ನಿನಗೆ ಅವನಿಷ್ಟ. -ಹೌದು. 148 00:11:47,499 --> 00:11:49,418 -ಹೌದು, ನನಗೆ ಅವನಂದ್ರೆ ಇಷ್ಟ. -ಆಮೇಲೆ... 149 00:11:50,877 --> 00:11:53,046 -ನಿನ್ನನ್ನು ಪ್ರೀತಿಸುತ್ತಾನೆ. -ಇಲ್ಲ. 150 00:11:53,505 --> 00:11:56,049 -ಕರೆನ್. -ದಯವಿಟ್ಟು ಯಾರಿಗೂ ಹೇಳಬೇಡ. 151 00:11:57,134 --> 00:11:58,135 ಖಂಡಿತ ಹೇಳಲ್ಲ. 152 00:12:06,268 --> 00:12:08,979 -ಹಾಯ್. ಹೇಗಾಯಿತು? -ಹೇ. 153 00:12:11,064 --> 00:12:12,107 ಹಾಂ. 154 00:12:13,400 --> 00:12:15,235 -ಸುಮಾರಾಗಿ ಬಂದಿರಬಹುದು. -ಹೌದಾ? 155 00:12:17,154 --> 00:12:20,240 -ಅಂದುಕೊಂಡಿದ್ದಕ್ಕಿಂತ ತಡವಾಗಿದ್ದಕ್ಕೆ ಕ್ಷಮಿಸು. -ಪರವಾಗಿಲ್ಲ. 156 00:12:23,618 --> 00:12:26,121 ಆ ಹಾಡಿನ ಕೆಲವು ಸಾಲುಗಳನ್ನು ಓದಿದೆ. 157 00:12:27,497 --> 00:12:28,623 "ದಯವಿಟ್ಟು"? 158 00:12:31,460 --> 00:12:34,004 ಚೆನ್ನಾಗಿತ್ತು. ತುಂಬಾ ಚೆನ್ನಾಗಿತ್ತು. 159 00:12:34,379 --> 00:12:35,338 ತುಂಬಾ... 160 00:12:37,048 --> 00:12:38,091 ಗಾಢವಾಗಿದೆ. 161 00:12:41,261 --> 00:12:42,554 ಅದನ್ನು ಬರೆದಿದ್ದು ಡೈಸಿ. 162 00:12:47,893 --> 00:12:49,227 ಆದರೆ ನನಗಿಷ್ಟವಾಯಿತು. 163 00:12:50,479 --> 00:12:52,063 ಅದನ್ನು ಯಾವಾಗ ಕೇಳಿಸುವೆ? 164 00:12:55,692 --> 00:12:56,776 ಅದು ತಯಾರಾದಾಗ. 165 00:13:03,158 --> 00:13:04,034 ಏನು? 166 00:13:05,619 --> 00:13:06,745 ಏನು? 167 00:13:07,287 --> 00:13:09,498 ನಿನಗಾಗಿ ಅದು ಚಂದವಾಗಿರಬೇಕು. 168 00:13:09,498 --> 00:13:10,665 ಯಾವಾಗಿನಿಂದ? 169 00:13:12,751 --> 00:13:16,505 ನೀನು ಮೊದಲು ಹಾಡುತ್ತಿದ್ದದ್ದು ಯಾವಾಗಲೂ ನನ್ನ ಮುಂದೆಯೇ, ಅದಕ್ಕೆ... 170 00:13:20,008 --> 00:13:21,009 ಬೇಗ. 171 00:13:22,719 --> 00:13:23,637 ಸರಿ. 172 00:13:35,482 --> 00:13:40,779 ಯಾವುದೇ ಪದಗಳಿಲ್ಲ ನಾನಿಲ್ಲಿ ಹಾಡಲು ಬಂದಿರುವ ಹಾಡಿಗೆ 173 00:13:43,490 --> 00:13:45,784 ಯಾವುದೇ ಪದಗಳಿಲ್ಲ ನಾನಿಲ್ಲಿ ಹಾಡಲು ಬಂದಿರುವ ಹಾಡಿಗೆ 174 00:13:45,784 --> 00:13:48,286 ಈಗಲೂ ನೀವು ಆ ಆಲ್ಬಮ್ ಕೇಳಿದಾಗ, 175 00:13:48,286 --> 00:13:52,541 ಪ್ರತಿ ಹಾಡೂ ಬಿಲ್ಲಿಯಿಂದ ಡೈಸಿಗೆ, ಡೈಸಿಯಿಂದ ಬಿಲ್ಲಿಗೆ ಬರೆದಿರುವ ಒಗಟಿನ ಸಂದೇಶ. 176 00:13:52,916 --> 00:13:54,709 ಕ್ಷಮಿಸಿ. "ಒಗಟು" ಅಂದರಾ? 177 00:13:55,752 --> 00:13:57,254 ಇದು ತಪ್ಪು. ಇದು... 178 00:13:57,254 --> 00:13:59,506 ನನ್ನ ತಲೆಯಲ್ಲಿ ಬೇರೆ ರೀತಿಯಿತ್ತು. ಹೋಗಬೇಕು. 179 00:13:59,506 --> 00:14:01,883 -ಎಲ್ಲಿಗೆ ಹೋಗುತ್ತಿರುವೆ? -ಮದ್ದು ತಗೋಬೇಕು. 180 00:14:01,883 --> 00:14:03,510 ನೀನು ಹೋಗಬೇಕಿಲ್ಲ. 181 00:14:32,706 --> 00:14:34,291 ಕಾರಿನಲ್ಲಿತ್ತು ಅಂದುಕೊಂಡೆ. 182 00:14:37,836 --> 00:14:39,296 ಮತ್ತೆ ಕಾರಿಗೆ ಹೋಗೋಣ. 183 00:14:43,800 --> 00:14:46,011 ಆ ರಾಗ ನಿನಗೆ ಮತ್ತೆ ನೆನಪಾಯ್ತಾ? 184 00:14:52,475 --> 00:14:55,228 -ಆಶ್ಚರ್ಯ ಏನು ಗೊತ್ತಾ? -ಏನು? 185 00:14:57,105 --> 00:15:01,151 ನಾವು ಕ್ಯಾಲಿಫೋರ್ನಿಯಾದಲ್ಲಿದ್ದೇವೆ. ಸಾಗರವು ಅಲ್ಲಿಯೇ ಇದೆ, ಆದರೆ ನನಗೆ ಮಾತ್ರ ಕಾಣಲ್ಲ. 186 00:15:04,321 --> 00:15:05,196 ಬಲಕ್ಕೆ ತಿರುಗು. 187 00:15:30,305 --> 00:15:33,266 ಇದು ಏನೇ ಆದರೂ, ನನಗಿದು ಹೊಸದು. 188 00:15:35,644 --> 00:15:37,228 ಇದು ನನಗೂ ಹೊಸದೇ, ಡೈಸಿ. 189 00:15:40,732 --> 00:15:42,233 ನನ್ನ ನಿಜವಾದ ಹೆಸರು ಮಾರ್ಗರೇಟ್. 190 00:15:43,902 --> 00:15:45,445 ಮತ್ತೆ ಡೈಸಿ ಎಲ್ಲಿಂದ ಬಂದಳು? 191 00:15:49,491 --> 00:15:52,327 ನಾನು ಚಿಕ್ಕವಳಾಗಿದ್ದಾಗ ನಾನಂದ್ರೆ ಅಷ್ಟು ಇಷ್ಟ ಇರಲಿಲ್ಲ, 192 00:15:54,371 --> 00:15:55,955 ಅದಕ್ಕೆ ಬೇರೆಯವಳಾದೆ. 193 00:15:59,417 --> 00:16:01,086 ನಿನಗೊಂದು ಸತ್ಯ ಹೇಳಬೇಕು. 194 00:16:05,131 --> 00:16:07,842 ನಿನ್ನಿಂದ "ಹನೀಕೂಂಬ್" ಉತ್ತಮವಾಯಿತು. 195 00:16:10,261 --> 00:16:11,096 ನಂಗೊತ್ತು. 196 00:16:17,602 --> 00:16:19,229 ನೀನು ಎಲ್ಲವನ್ನೂ ಉತ್ತಮಪಡಿಸುವೆ. 197 00:16:30,657 --> 00:16:33,284 ಆ ಹಾಡಿನ ಮಿಕ್ಕ ಭಾಗವನ್ನು ನಾವಿನ್ನೂ ಆಲೋಚಿಸಬೇಕು. 198 00:16:34,786 --> 00:16:35,954 ನನಗೇನೂ ಸುಸ್ತಾಗಿಲ್ಲ. 199 00:17:11,823 --> 00:17:13,074 ನಾನು ಬಹುಶಃ... 200 00:17:20,123 --> 00:17:21,124 ನಾಳೆ ಸಿಕ್ತೀನಿ. 201 00:17:28,339 --> 00:17:29,883 ಆತ ಏಕೆ ಮನಸ್ಸು ಬದಲಿಸಿದ? 202 00:17:32,010 --> 00:17:33,261 ನಿಮಗೇನು ಹೇಳಿದ? 203 00:17:34,596 --> 00:17:37,682 ನಾನು ಆ ಕೋಣೆಯೊಳಗೆ ನೋಡಿದಾಗ ನನಗೆ ಕಂಡಿದ್ದೆಲ್ಲ... 204 00:17:41,019 --> 00:17:42,020 ಪ್ರಲೋಭನೆಯೇ. 205 00:17:44,898 --> 00:17:46,232 ಹೌದು, ಆದರೆ, 206 00:17:47,192 --> 00:17:48,610 ಮಾದಕ ವಸ್ತುವಿನಿಂದಲ್ಲ. 207 00:18:23,645 --> 00:18:26,064 ಹೇ. ರೋಲಿಂಗ್ ಸ್ಟೋನ್. 208 00:18:27,232 --> 00:18:28,316 -ಜೋನಾ. -ಹೌದು. 209 00:18:28,316 --> 00:18:29,275 ಹಾಂ. 210 00:18:30,026 --> 00:18:33,780 -ನೀವು ಎಲ್ಲಿ ಇರ್ತೀರಿ ಅಂತ ಗೊತ್ತಿರಲಿಲ್ಲ. -ನೆನಪಿಲ್ವಾ? ಮುಂಚೆ ಹೇಳಿದ್ದೆ. 211 00:18:33,780 --> 00:18:35,198 ನಾನು ಗಮನ ಕೊಟ್ಟಿರಲಿಲ್ಲ. 212 00:18:40,954 --> 00:18:42,121 ಏನು? 213 00:18:43,706 --> 00:18:45,875 ನೀವಿಬ್ಬರೂ ಜೊತೆಯಲ್ಲಿ ಇದ್ದೀರಂತ ನಂಬಿದ್ದೆ. 214 00:18:46,668 --> 00:18:48,169 ಬರೀ ಹಾಡುಗಳಿಂದ. 215 00:18:49,128 --> 00:18:50,880 ಜೊತೆಯಲ್ಲಿಲ್ಲ ಅಂತ ಹೇಗೆ ತಿಳಿದೆ? 216 00:18:54,259 --> 00:18:55,635 ಬಿಲ್ಲಿಯ ಪ್ರಕಾರ ಇಲ್ಲ. 217 00:18:58,555 --> 00:18:59,764 ಆಮೇಲೆ ಏನು ಹೇಳಿದ? 218 00:19:01,641 --> 00:19:05,270 ಅದು ನಟನೆ. ನಂಬಿಸುವುದಕ್ಕೆ ಅಂತ ಹೇಳಿದ. 219 00:19:06,980 --> 00:19:09,482 ಅವನಿಗೆ ನಿನ್ನ ಮೇಲೆ ನಿಜವಾದ ಭಾವನೆ ಇಲ್ಲ, 220 00:19:09,941 --> 00:19:12,777 ಆದರೆ ಜನ ಹಾಗಂದುಕೊಂಡರೆ ಅವನಿಗೇನೂ ಸಮಸ್ಯೆ ಇದ್ದಂತಿಲ್ಲ. 221 00:19:13,611 --> 00:19:15,780 ಎಲ್ಲವೂ ಸಂಗೀತಕ್ಕಾಗಿ ಅಂತ ಹೇಳಿದ. 222 00:19:25,331 --> 00:19:26,624 ನಿನ್ನ ಬಳಿ ಕೋಕ್ ಇದೆಯಾ? 223 00:19:27,667 --> 00:19:31,462 ಮಾರನೆಯ ದಿನ ನಾವು "ಅರೋರಾ"ಗೆ ಧ್ವನಿ ರೆಕಾರ್ಡ್ ಮಾಡಬೇಕಿತ್ತು. 224 00:19:33,464 --> 00:19:34,841 ಗಂಟೆಗಳು ಕಾದೆವು. 225 00:19:35,258 --> 00:19:37,969 -ಅವಳ ಕೋಣೆಯಲ್ಲಿ ನೋಡಿದೆಯಾ? -ಹೌದು, ಎರಡು ಸಲ. 226 00:19:40,179 --> 00:19:42,140 ಏನಾದರೂ ಆಗಿರಬಹುದು ಅಂತ ಚಿಂತೆಯಾಗಿದೆ. 227 00:19:42,140 --> 00:19:44,434 ಸುಮ್ಮನೆ ಎಲ್ಲೋ ಹೋಗಿರ್ತಾಳೆ ಬಿಡು. 228 00:19:44,434 --> 00:19:49,063 ಇಲ್ಲ, ಇಲ್ಲ. ಇದು ನನಗಷ್ಟೇ ಅಲ್ಲದೆ ಅವಳಿಗೂ ಪ್ರಮುಖ ರೆಕಾರ್ಡ್. ಏನೋ ಸರಿ ಇಲ್ಲ. 229 00:19:50,148 --> 00:19:51,774 -ನಾನು ಹೋಗಬೇಕು. -ನಾನೂ ಬರ್ತೇನೆ. 230 00:19:51,774 --> 00:19:54,277 -ಸಾಹೇಬ್ರು ಬಂದರೆ ಕಷ್ಟ. -ವಾರೆನ್ನ ಕರ್ಕೊಂಡು ಹೋಗು. 231 00:19:54,277 --> 00:19:55,320 ನಾನು ನೋಡ್ಕೋತೀನಿ. 232 00:20:14,756 --> 00:20:18,676 ಹಾರು! ಹಾರು! ಹಾರು! ಹಾರು! 233 00:20:19,177 --> 00:20:21,638 ಹಾರು! ಹಾರು! ಹಾರು! 234 00:20:39,822 --> 00:20:40,949 ಅಯ್ಯೋ. 235 00:20:41,074 --> 00:20:42,533 "ಅಯ್ಯೋ"ನೇ. 236 00:20:46,537 --> 00:20:47,455 ಕ್ಷಮಿಸು. 237 00:20:47,914 --> 00:20:51,459 ಲೇಬಲ್ನವರು ಟೆಡ್ಡಿಗೆ ನರಕ ತೋರಿಸುತ್ತಿದ್ದರೆ ನೀನು ಇಡೀ ದಿನ ಹಾಳು ಮಾಡಿದೆ. 238 00:20:51,459 --> 00:20:53,378 ಈಗ ಕ್ಷಮೆ ಕೇಳಿದ್ನಲ್ಲ? 239 00:20:57,048 --> 00:20:58,716 ನಿನಗೊಂದು ರಹಸ್ಯ ಹೇಳಬೇಕು. 240 00:21:04,389 --> 00:21:09,686 ನಿನ್ನಂಥ ಪ್ರತಿಭಾವಂತನನ್ನು ನಾನು ಇದುವರೆಗೂ ನೋಡಿಯೇ ಇಲ್ಲ. 241 00:21:13,022 --> 00:21:14,273 ನನ್ನ ಬಿಟ್ಟು. 242 00:21:14,899 --> 00:21:16,317 ಎಷ್ಟು ತಗೊಂಡಿದ್ದೀಯಾ? 243 00:21:16,317 --> 00:21:21,406 ನಾನು ಸಂಪೂರ್ಣ ನಿಯಂತ್ರಣದಿಂದಿದ್ದೇನೆ. 244 00:21:35,086 --> 00:21:37,422 ಹದಗೆಟ್ಟು ಹೋಗಿದ್ದೀಯಾ. ಗೊತ್ತಾ? 245 00:21:37,422 --> 00:21:38,715 ಹಾಳಾಗಿ ಹೋಗು. 246 00:21:42,760 --> 00:21:44,554 ಕೆಮೀಲಗೆ ನನ್ನ ಪರವಾಗಿ ಹಾಯ್ ಹೇಳು. 247 00:21:48,266 --> 00:21:51,269 ಅವನು ಯೋಚಿಸುತ್ತಿರುವುದು ನನಗೆ ಕೇಳಬೇಕು. 248 00:21:52,687 --> 00:21:55,773 ಆಮೇಲೆ ಅವನು ತುಂಬಾ ಒತ್ತಡಕ್ಕೆ ಒಳಗಾಗುತ್ತಾನೆ. 249 00:21:59,193 --> 00:22:00,319 ಹೇ. 250 00:22:01,863 --> 00:22:03,239 ನಿನಗೇನೋ ಬರೆದಿದ್ದೇನೆ. 251 00:22:09,370 --> 00:22:12,415 "ಜೊತೆ ಇರುವುದಕ್ಕಿಂತ ನೆನೆಸಿಕೊಳ್ಳಲು ಚಂದ." 252 00:22:15,710 --> 00:22:16,961 ನಾನಿದನ್ನು ಹಾಡುತ್ತಿಲ್ಲ. 253 00:22:19,338 --> 00:22:21,382 ಕೇವಲ ಪದಗಳಷ್ಟೇ. ಏನು ಸಮಸ್ಯೆ? 254 00:22:25,303 --> 00:22:29,223 ಸಿಂಕಲ್ಲಿರುವ ಲೋಟಗಳಿಗೆಲ್ಲ ನನಗಿನ್ನೂ ಬೇಕಿದೆ ಡ್ರಿಂಕ್ 255 00:22:29,682 --> 00:22:32,518 ನರಕದೊಳಗೆ ಪ್ರತಿಧ್ವನಿಸಿದ ಗುಂಡೇಟಿನ ಬೆನ್ನಟ್ಟುವುದಕ್ಕೆ 256 00:22:32,518 --> 00:22:33,436 ನಿಲ್ಲಿಸು. 257 00:22:34,854 --> 00:22:38,191 -ಏನು ಸಮಸ್ಯೆ? -ಮೊದಲಿನಿಂದ ಹೋಗೋಣ. 258 00:22:41,444 --> 00:22:42,653 ನನಗಿನ್ನೂ ಬೇಕಿದೆ... 259 00:22:42,653 --> 00:22:43,571 ನಿಲ್ಲಿಸು. 260 00:22:45,323 --> 00:22:47,116 ಭಾವನೆ ಬರುತ್ತಿಲ್ಲ, ಡೈಸಿ. 261 00:22:47,408 --> 00:22:48,868 ಮುಕ್ತವಾಗಿ ಬರಲಿ. 262 00:22:51,829 --> 00:22:55,583 ಸಿಂಕಲ್ಲಿರುವ ಲೋಟಗಳಿಗೆಲ್ಲ ನನಗಿನ್ನೂ ಬೇಕಿದೆ ಡ್ರಿಂಕ್ 263 00:22:56,209 --> 00:23:00,922 ನರಕದೊಳಗೆ ಪ್ರತಿಧ್ವನಿಸಿದ ಗುಂಡೇಟಿನ ಬೆನ್ನಟ್ಟುವುದಕ್ಕೆ... 264 00:23:01,547 --> 00:23:02,465 ಮತ್ತೊಮ್ಮೆ. 265 00:23:05,009 --> 00:23:06,260 ನನಗಿನ್ನೂ ಬೇಕಿದೆ-- 266 00:23:06,260 --> 00:23:08,471 -ಮತ್ತೊಮ್ಮೆ. -ಸಮಸ್ಯೆ ಏನಾಗಿದೆ? 267 00:23:08,471 --> 00:23:10,890 ನೆನ್ನೆಯ ನಂತರ, ಇಷ್ಟಾದರೂ ಮಾಡು. 268 00:23:13,059 --> 00:23:14,102 ಮತ್ತೊಮ್ಮೆ. 269 00:23:16,521 --> 00:23:21,818 ಕಣ್ಣು ಹೊಡೆದರೆ ನಾನು ನಂಬಲ್ಲ ಆದರೆ ನೀನು ಮಾಡುವ ಆ ಸಣ್ಣ... 270 00:23:21,818 --> 00:23:24,695 ನಿಲ್ಲಿಸು. ಮತ್ತೆ ಮೊದಲಿನಿಂದ. 271 00:23:28,950 --> 00:23:31,661 ಕಣ್ಣು ಹೊಡೆದರೆ ನಾನು ನಂಬಲ್ಲ 272 00:23:31,661 --> 00:23:35,081 ಆದರೆ ನೀನು ಮಾಡುವ ಆ ಸಣ್ಣ ಕೆಲಸ ಸರಿಯಲ್ಲ 273 00:23:35,081 --> 00:23:38,334 ಜೊತೆ ಇರುವುದಕ್ಕಿಂತ ನೆನೆಸಿಕೊಳ್ಳಲು ಚಂದ... 274 00:23:38,334 --> 00:23:40,378 ನಿಲ್ಲಿಸು. ನಿಲ್ಲಿಸು. 275 00:23:40,378 --> 00:23:44,382 ನಿಲ್ಲಿಸು. ನಿಲ್ಲಿಸು. ನಿಲ್ಲಿಸು! ನಿಲ್ಲಿಸು. ನಿಲ್ಲಿಸು! 276 00:23:44,382 --> 00:23:48,010 ಬಿಲ್ಲಿ. ಅವಳು ಸ್ವಲ್ಪ ಆರಾಮವಾಗಿ ಹಾಡಲಿ ಬಿಡೋ. 277 00:23:55,476 --> 00:23:58,020 ಡೈಸಿ, ನೀನು ಶ್ರಮ ಹಾಕುತ್ತಿಲ್ಲ. 278 00:23:58,396 --> 00:24:01,440 ಅದನ್ನು ಅನುಭವಿಸುತ್ತಾ ಹಾಡಬೇಕು. ನಿನಗೆ ಯಾವುದರ ಬಗ್ಗೆ ಭಯ? 279 00:24:04,443 --> 00:24:05,486 ಹಾಳಾಗಿ ಹೋಗಲಿ. 280 00:24:14,579 --> 00:24:15,538 ಡೈಸಿ. 281 00:24:16,956 --> 00:24:18,040 ಡೈಸಿ! 282 00:24:21,043 --> 00:24:22,420 ಯಾಕೆ ಇದನ್ನು ಮಾಡುತ್ತಿದ್ದೀಯಾ? 283 00:24:22,420 --> 00:24:25,339 ನಾವು ಇದನ್ನೇ ಮಾಡುವುದು. ಒಬ್ಬರನ್ನೊಬ್ಬರು ಪ್ರೇರೇಪಿಸುವುದು. 284 00:24:25,923 --> 00:24:27,175 ಅವಳಿಗೆ ಏನು ಹೇಳಿದ್ರಿ? 285 00:24:27,675 --> 00:24:28,676 ಅಂದರೆ ಏನರ್ಥ? 286 00:24:29,135 --> 00:24:31,304 ಅಂದರೆ ಅಲ್ಬಮ್ ಒಳಗಿನ ಧ್ವನಿ. 287 00:24:31,929 --> 00:24:34,182 ಅವಳಿಂದ ಹಾಗೆ ಹೇಗೆ ಹಾಡಿಸಿದಿರಿ? 288 00:24:36,726 --> 00:24:38,394 ನಿನ್ನ ಹಾಡು ನಾನು ಹಾಡಬೇಕಾ? 289 00:24:38,394 --> 00:24:41,314 ನೀನು ನಿಜ ಹೇಳಿದರೆ ನಿನ್ನ ಹಾಳಾದ ಹಾಡನ್ನು ಹಾಡುವೆ. 290 00:24:42,148 --> 00:24:44,483 ನಮ್ಮಿಬ್ಬರ ಮಧ್ಯೆ ಏನೂ ಇಲ್ಲ ಅಂತ ನನಗೆ ಹೇಳು. 291 00:24:45,526 --> 00:24:47,862 ಹೇಳು, ಈ ವಿಷಯ, ನನ್ನ ಭಾವನೆಗಳು, 292 00:24:47,862 --> 00:24:51,115 ಇದೆಲ್ಲಾ ನನ್ನ ಭ್ರಮೆ ಅಂತ ಹೇಳು, ನಾನು ಹೋಗಿ ಹಾಡನ್ನು ಹಾಡಿ 293 00:24:51,115 --> 00:24:53,242 ಆಮೇಲೆ ನಾವಿದರ ಬಗ್ಗೆ ಮಾತನಾಡುವುದೇ ಬೇಡ. 294 00:24:53,242 --> 00:24:54,869 ನಾನು ಹುಚ್ಚಿನಾ ಹೇಳು. 295 00:24:57,538 --> 00:25:01,334 ಸಿಂಕಲ್ಲಿರುವ ಲೋಟಗಳಿಗೆಲ್ಲ ನನಗಿನ್ನೂ ಬೇಕಿದೆ ಡ್ರಿಂಕ್ 296 00:25:01,876 --> 00:25:04,962 ನರಕದೊಳಗೆ ಪ್ರತಿಧ್ವನಿಸಿದ ಗುಂಡೇಟಿನ ಬೆನ್ನಟ್ಟುವುದರಿಂದ 297 00:25:05,838 --> 00:25:09,425 ನಿಜ ಹೇಳಬೇಕೆಂದರೆ ನನ್ನದಂತ ಮಿಕ್ಕಿರುವುದರಲ್ಲೇ ನನಗೆ ತೃಪ್ತಿಯಿದೆ 298 00:25:09,425 --> 00:25:13,054 ನಿನ್ನನ್ನು ಬೇರೆಯವನೆಂದು ತಪ್ಪಾಗಿ ಭಾವಿಸುವವಳಿದ್ದೆ 299 00:25:13,554 --> 00:25:17,642 ಒಳಗಿನದೆಲ್ಲಾ ಕಾಣುವ ಉಡುಪಿನಲ್ಲಿ ನೀನ್ಯಾರೋ ಏನೋ 300 00:25:17,808 --> 00:25:21,604 ನಾನು ಗಾಡಿ ಓಡಿಸಿದರೆ ನೀನು ಕೂಗುವುದು ಮಾತ್ರ ಬೇಡ 301 00:25:21,604 --> 00:25:25,816 ಆ ಕಣ್ಸನ್ನೆಯನ್ನು ನಂಬಿದೆ ಎಂದು ನಂಬಲು ಗುಂಡಿಗೆ ಬೇಕಾಯಿತು 302 00:25:25,816 --> 00:25:29,195 ಆದರೆ ನೀನು ಮಾಡುವ ಸಣ್ಣ ಕೆಲಸ ಸರಿಯಲ್ಲ 303 00:26:26,002 --> 00:26:27,128 ಹೇ. 304 00:26:27,128 --> 00:26:28,754 -ಹಾಯ್. -ಬಂದಳು ನೋಡಿ. 305 00:26:28,754 --> 00:26:29,797 ಹೇ, ಗುರು. 306 00:26:31,382 --> 00:26:32,675 ಗ್ರಹಮ್ ಚಿಕ್ಕಪ್ಪ. 307 00:26:33,050 --> 00:26:34,802 -ಗ್ರಹಮ್ ಚಿಕ್ಕಪ್ಪ. -ಇಲ್ಲಿದ್ದಾಳೆ. 308 00:26:39,098 --> 00:26:41,142 -ಬಿಲ್ಲಿ ಡನ್. -ಹೇ. 309 00:26:41,142 --> 00:26:42,268 ಲ್ಯಾರಿ ಸ್ಕಾರ್ಡೀನೋ. 310 00:26:42,268 --> 00:26:44,979 ನಿಮ್ಮ ಭೇಟಿ ಸಂತೋಷವಾಯಿತು. ಈಕೆ ನನ್ನ ಹೆಂಡತಿ, ಕೆಮೀಲ. 311 00:26:44,979 --> 00:26:47,732 ಹಾಯ್. ನಾನು ನಿಜವಾಗಿ ನಿಮ್ಮ ಕೆಲಸದ ದೊಡ್ಡ ಅಭಿಮಾನಿ. 312 00:26:47,732 --> 00:26:50,776 ಮತ್ತೆ ಈ ಹಾಡುಗಳೆಲ್ಲ ಈಕೆಯ ಬಗ್ಗೆಯೋ. 313 00:26:51,652 --> 00:26:53,404 ನನಗೀಗ ಅರ್ಥವಾಯಿತು. 314 00:26:55,031 --> 00:26:59,660 ಬೆಟ್ಟದ ಮೇಲೆ, ಬೆಳಕು ಇಣುಕುವ ಹೊತ್ತಲ್ಲಿ, ಬ್ಯಾಂಡ್ ಎಂಬ ಪರಿಕಲ್ಪನೆಗೆ ಏನಾಯ್ತು? ನಿಮ್ಮ... 315 00:26:59,660 --> 00:27:01,996 ಡೈಸಿಗೆ ಇನ್ನೂ ಭವ್ಯವಾಗಿ ಬೇಕಿತ್ತಂತೆ. 316 00:27:01,996 --> 00:27:06,459 ಮತ್ತೆ, ನಾನು ಅವಳೊಂದಿಗೆ ಇದರ ಬಗ್ಗೆ ಮಾತನಾಡಬೇಕಿದೆ. ಬರ್ತೀನಿ. 317 00:27:10,629 --> 00:27:13,215 ಹೇ, ಇದು... ಅದು "ಅರೋರಾ", ತಾನೇ? 318 00:27:13,215 --> 00:27:14,717 -ಹಾಂ. -ನಿನ್ನ ಹಾಡು ಬರುತ್ತಿದೆ. 319 00:27:14,717 --> 00:27:17,887 ಕೇಳಿಸಿಕೋ. ನಿನಗೇನನ್ಸುತ್ತೆ ಹೇಳು. ಆಯ್ತಾ? 320 00:27:17,887 --> 00:27:18,804 ಸರಿ. 321 00:27:19,597 --> 00:27:22,266 -ಆರಾಮವಾಗಿರಿ, ಕೆಮೀಲ. -ಧನ್ಯವಾದ. 322 00:27:22,266 --> 00:27:23,559 ಒಳ್ಳೆಯದು. ಧನ್ಯವಾದ. 323 00:27:34,320 --> 00:27:36,238 ಇದು ಸ್ವಲ್ಪ ಜಾಸ್ತಿ ಆಯ್ತಲ್ಲ? 324 00:27:37,281 --> 00:27:39,075 ನಾವು ಪಿಟ್ಸ್ ಬರ್ಗಿನ ಬ್ಯಾಂಡ್. 325 00:27:39,992 --> 00:27:40,993 ಇನ್ನು ಮುಂದೆ ಅಲ್ಲ. 326 00:27:44,330 --> 00:27:45,373 ಆರಾಮವಾಗಿದ್ದೀಯಾ? 327 00:27:56,133 --> 00:27:58,344 -ಹೊಡಿ ಅವನಿಗೆ. -ನಾನು ನಿನಗೆ ಜೀವಂತ ಸಿಗಲ್ಲ. 328 00:27:58,636 --> 00:27:59,720 ನಿಂಗೆ ಕೌಶಲ್ಯ ಇದೆ. 329 00:28:01,555 --> 00:28:03,724 -ಅಮ್ಮ ಬಂದರು. -ಮಗುವನ್ನು ವಾಪಸ್ ಕೊಡ್ತೀರಾ? 330 00:28:03,724 --> 00:28:05,184 -ಇದು ಬೇಕಾ? -ಹೌದು. 331 00:28:05,184 --> 00:28:06,102 ಒಳ್ಳೆಯದು. ಸರಿ. 332 00:28:06,769 --> 00:28:08,979 -ಬಂದಳು ನೋಡಿ. -ತರಲೆ ನೀನು. 333 00:28:08,979 --> 00:28:10,856 -ಹೌದು. -ನಾನು ತರಲೆನೇ. 334 00:28:11,232 --> 00:28:12,900 -ಧನ್ಯವಾದ. -ಮತ್ತೆ ಬೇಗ ಸಿಗೋಣ. 335 00:28:12,900 --> 00:28:14,276 -ಧನ್ಯವಾದ. -ಸಿಗೋಣ, ಜೂಲ್ಸ್. 336 00:28:21,283 --> 00:28:23,994 -ದೇವರೇ. ಎಷ್ಟು ಬೆಳೆದಿದ್ದಾಳೆ. -ಹೌದು. ಅಲ್ವಾ? 337 00:28:24,995 --> 00:28:27,498 -ದೇವರೇ. ಎಷ್ಟು ಉದ್ದ ಆಗಿದ್ದೀಯ. -ಹಾಂ. 338 00:28:28,290 --> 00:28:30,835 -ಜೂಲಿಯಾ, ಬೇಡ. ಕ್ಷಮಿಸಿ. -ಪರ್ವಾಗಿಲ್ಲ. ಕೂದಲು ಅಷ್ಟೇ. 339 00:28:32,336 --> 00:28:33,754 ಅವಳನ್ನು ಚೆನ್ನಾಗಿ ನೋಡ್ಕೋತೀರಿ. 340 00:28:33,754 --> 00:28:37,967 ಇಲ್ಲ, ಕೇವಲ ಮಕ್ಕಳ ಪೌಡರ್ ಮತ್ತು ಡೈಪರ್ಸ್ ಅಷ್ಟೇ. 341 00:28:38,259 --> 00:28:39,343 ಯಾರಾದರೂ ಮಾಡಬಲ್ಲರು. 342 00:28:39,969 --> 00:28:42,930 ಆಗಲ್ಲ. ನನ್ನನ್ನು ನಂಬಿ, ನನಗೆ ಗೊತ್ತು. 343 00:28:46,308 --> 00:28:50,187 ಇದೇ ಅಲ್ವಾ "ದಯವಿಟ್ಟು" ಎನ್ನುವ ಹಾಡು. ಸಾಲುಗಳನ್ನು ಗುರುತಿಸಿದೆ. 344 00:28:50,187 --> 00:28:52,690 ಹೌದು. ಬಿಲ್ಲಿಗೆ ಅವತ್ತು ಮೈಮೇಲೇನೋ ಬಂದಿತ್ತು. 345 00:28:54,024 --> 00:28:54,859 ಬಿಲ್ಲಿ? 346 00:28:55,693 --> 00:28:56,610 ಏನು? 347 00:28:56,610 --> 00:28:58,612 ಇಲ್ಲ, ನೀವು ಬರೆದಿದ್ದು ಅಂತ ಹೇಳಿದ. 348 00:29:01,115 --> 00:29:02,950 ಹಾಗೆ ಯಾಕೆ ಹೇಳಿದ ಗೊತ್ತಿಲ್ಲ. 349 00:29:05,786 --> 00:29:07,872 -ಆಮೇಲೆ ಸಿಗುತ್ತೇನೆ. -ಬೈ. 350 00:29:19,925 --> 00:29:22,136 -ನನ್ನ ಜೊತೆ ಇರೋಕೆ ಮುಜುಗರವೇ? -ಏನು? 351 00:29:22,136 --> 00:29:23,345 ಇಲ್ಲ. 352 00:29:23,345 --> 00:29:25,723 ಬೇರೆ ಏನು ಅಂದುಕೋಬೇಕೋ ಗೊತ್ತಿಲ್ಲ. 353 00:29:25,723 --> 00:29:27,600 ಅದು ಹಾಗಲ್ಲ. ಏನಂದರೆ... 354 00:29:29,435 --> 00:29:32,188 ನಾವಿಬ್ಬರೂ ಜೊತೆ ಅಂತ ಗೊತ್ತಾದರೆ ಎಲ್ಲವೂ ಬದಲಾಗುತ್ತದೆ. 355 00:29:32,188 --> 00:29:35,816 -ಹಾಗಾಗಬೇಕಿಲ್ಲ. -ಆದರೆ ಆಗುತ್ತೆ. ನನ್ನನ್ನು ಬೇರೆ ಥರ ನೋಡ್ತಾರೆ. 356 00:29:35,816 --> 00:29:39,111 ಅದು ಹುಡುಗರು ಮಾತ್ರ. ಮಿಕ್ಕ ಪ್ರಪಂಚದ ಕಥೆಯೇನು? 357 00:29:39,111 --> 00:29:42,656 "ಗಿಟಾರಿಸ್ಟ್ ಜೊತೆ ಮಲಗಿದ್ದಕ್ಕೆ ಅವಳನ್ನು ಬ್ಯಾಂಡಿಗೆ ಸೇರಿಸಿಕೊಂಡರು." 358 00:29:42,656 --> 00:29:44,325 ಜನ ಹಾಗೆ ಅಂದುಕೊಳ್ತಾರೆ. 359 00:29:45,075 --> 00:29:48,162 ನಾನು ತುಂಬಾ ಕಷ್ಟಪಟ್ಟಿದ್ದೇನೆ, 360 00:29:48,162 --> 00:29:52,374 "ದ ಸಿಕ್ಸಲ್ಲಿನ ಪ್ರಿಯತಮೆ" ಅಂತ ಎಂದಿಗೂ ಕರೆಸಿಕೊಳ್ಳೋದು ನನಗೆ ಬೇಡ. 361 00:29:52,791 --> 00:29:54,168 ನಿನಗೆ ಅರ್ಥವಾಗುತ್ತಾ? 362 00:29:55,920 --> 00:29:58,047 ಹೌದು. ಹೌದು, ಅರ್ಥವಾಗುತ್ತೆ. 363 00:29:59,298 --> 00:30:02,009 -ಆಮೇಲೆ? -ಆಮೇಲೆ ಏನಿಲ್ಲ. 364 00:30:03,969 --> 00:30:05,429 ಮತ್ತೆ ಇದರ ಮಾತು ಬೇಡ. 365 00:30:29,745 --> 00:30:32,373 ಕ್ಷಮಿಸಿ. ನೀವು ಮತ್ತು ಬಿಲ್ಲಿ ಜಾಗ ಬದಲಾಯಿಸುತ್ತೀರಾ? 366 00:30:33,707 --> 00:30:34,667 ಸರಿ. 367 00:30:46,554 --> 00:30:48,305 ಈಗ ಬಿಲ್ಲಿ ಮತ್ತು ಡೈಸಿ ಮಾತ್ರ. 368 00:30:50,015 --> 00:30:51,308 ಆಶ್ಚರ್ಯ ಏನಿಲ್ಲ. 369 00:30:56,313 --> 00:30:57,773 ಇಬ್ಬರೂ ಚೆನ್ನಾಗಿ ಕಾಣ್ತೀರ. 370 00:30:59,858 --> 00:31:01,110 ಅವನ ಪಕ್ಕ ಕೂರ್ತೀರಾ? 371 00:31:23,340 --> 00:31:24,550 ಬಿಲ್ಲಿ. 372 00:31:26,719 --> 00:31:28,470 ಕೆಲವು ವಿಚಾರಗಳ ಬಗ್ಗೆ ಮಾತಾಡಬಹುದಾ? 373 00:31:28,470 --> 00:31:29,513 -ಖಂಡಿತ. -ಸರಿ. 374 00:31:29,513 --> 00:31:32,725 ಒಂದೆರಡು ವಿಷಯಗಳ ಬಗ್ಗೆ ಕೇಳಬೇಕಿತ್ತು. ಅದರ ಹೆಸರು ಅರೋರಾನಾ? 375 00:31:32,725 --> 00:31:34,310 ಹೌದು. ಅರೋರಾ. 376 00:31:34,310 --> 00:31:40,357 -ನೀನು ಬೆಳೆದ ಸ್ಥಳ? -ಹೇ-ಝ-ಲ್-ವು-ಡ್. ಹೇಝಲ್ ವುಡ್. 377 00:31:40,357 --> 00:31:42,943 ಆ ರಿಕವರಿ ಕ್ಲಿನಿಕ್ ಹೆಸರೇನು? 378 00:31:47,364 --> 00:31:48,907 ಅದರ ಬಗ್ಗೆ ಯಾರು ಹೇಳಿದರು? 379 00:31:48,907 --> 00:31:51,660 ಕ್ಷಮಿಸು. ಡೈಸಿ ನಿಮ್ಮ ಮೊದಲ ಟೂರ್ ಬಗ್ಗೆ ಏನೋ ಹೇಳಿದಳು. 380 00:31:51,660 --> 00:31:53,621 ನೀನು ಕುಡಿತ ಬಿಡುವುದರ ಬಗ್ಗೆ. 381 00:31:56,498 --> 00:31:58,834 -ನಾ... -ಅಂದ್ರೆ, ಏನೇ ಆಗಿರಲಿ. ಆಗುತ್ತೆ, ಅಲ್ವಾ? 382 00:31:58,834 --> 00:32:01,879 ಮಾದಕ ವಸ್ತು, ಹೆಂಗಸರು. ನೀನು ರಾಕ್ಸ್ಟಾರ್. ಇನ್ನೇನು ಮಾಡೋದು? 383 00:32:01,879 --> 00:32:04,882 ಎಷ್ಟು ಕೋಕ್ ಹೊಡೆದಿರ್ತಾರಂದ್ರೆ ನಾಮಕರಣ ತಪ್ಪಿಸೋದೇ ಇಲ್ಲ. 384 00:32:04,882 --> 00:32:07,760 -ಅದು ನಿಜವಲ್ಲ. -ಯಾವುದು? 385 00:32:09,720 --> 00:32:12,765 ಪ್ರಚಾರದ ಅಂಕಣ ಬರೆಯುತ್ತಿದ್ದೀರಿ ಅಂತ ಟೆಡ್ಡಿ ಹೇಳಿದರು, ಅಲ್ವಾ? 386 00:32:12,765 --> 00:32:13,724 ಅಂದರೆ... 387 00:32:13,724 --> 00:32:16,435 ಸತ್ಯಾಂಶ ತಿಳಿಯಲು ಪ್ರಯತ್ನಿಸುತ್ತಿದ್ದೇನೆ, ಅಷ್ಟೇ. 388 00:32:18,562 --> 00:32:19,396 ಹಾಂ. 389 00:32:20,856 --> 00:32:24,193 ಹೇ, ಡೈಸಿ. ಒಂದು ನಿಮಿಷ ಮಾತಾಡಬಹುದಾ? 390 00:32:28,280 --> 00:32:30,658 ಈ ಬ್ಯಾಂಡ್ ಸೋಲುವುದು ನಿನಗಿಷ್ಟವೇ? 391 00:32:30,658 --> 00:32:33,410 ನನಗೆಷ್ಟು ಕಸಿವಿಸಿಯಾಗಬಹುದು ಅಂತ ನಿನಗೇನಾದರೂ ಗೊತ್ತಿದೆಯಾ? 392 00:32:33,410 --> 00:32:34,953 ನಿನ್ನ ಹೆಂಡತಿಯನ್ನು ಕರೆತಂದೆಯಾ? 393 00:32:51,345 --> 00:32:52,513 ಅವನಿಗೆ ಹೇಗೆ ಹೇಳಿದೆ? 394 00:32:52,513 --> 00:32:54,765 -ನೀನು ಸಂಗೀತಕ್ಕಾಗಿ ಅಂದೆ. -ಸಂಗೀತಕ್ಕಾಗಿಯೇ. 395 00:32:54,765 --> 00:32:56,767 ನಾನು ಮತ್ತೆ ಮೈಕ್ ಹಿಡಿಯಲು ಮುತ್ತಿಟ್ಟೆ. 396 00:32:56,767 --> 00:33:00,145 ಹಾಡನ್ನು ಕೇಳು. ಸಾರ್ಥಕವಾಯಿತು ಅನ್ಸುತ್ತೆ. ಹೌದಲ್ವಾ? 397 00:33:02,648 --> 00:33:04,149 ನೀನೊಬ್ಬ ಸುಳ್ಳ. 398 00:33:06,360 --> 00:33:07,611 ನನಗಿದು ಸಾಕು. 399 00:33:28,549 --> 00:33:29,925 ಬೇವರ್ಸಿ. 400 00:33:37,182 --> 00:33:38,392 ಛೆ! 401 00:33:38,392 --> 00:33:40,227 ನನಗೊಂದು ಪೆನ್ನು ಬೇಕು. ಒಂದು ಪೆನ್. 402 00:33:42,187 --> 00:33:43,272 ಛೆ. 403 00:33:49,903 --> 00:33:52,072 ನೀನು ಪರಿತಪಿಸುವೆ 404 00:33:52,072 --> 00:33:54,074 ಹಲೋ. ಹಲೋ. 405 00:33:55,784 --> 00:33:57,202 ಏನು ಮಾಡಿದೆ ನೋಡು. 406 00:33:57,202 --> 00:33:58,746 ಸ್ಪಷ್ಟವಾಗಿ ನನ್ನನ್ನು ತಡೆದರು. 407 00:33:58,746 --> 00:34:00,622 ಯಾವುದರದೋ ನಡುವೆ ಇದ್ದೇನೆ. 408 00:34:06,920 --> 00:34:08,422 ಸ್ವಲ್ಪ ಹೊರಗೆ ಹೋಗಿ ಬರ್ತೀನಿ. 409 00:34:11,133 --> 00:34:12,217 ಸರಿ. 410 00:34:49,171 --> 00:34:50,839 ಇಲ್ಲೇನು ಮಾಡುತ್ತಿರುವೆ? 411 00:34:50,839 --> 00:34:53,634 ಗೊತ್ತಿಲ್ಲ. ಸ್ಥಳ ಬದಲಾವಣೆ. ಹಾಯ್. 412 00:34:53,884 --> 00:34:55,344 ಹೇ. ತುಂಬಾ ಚೆನ್ನಾಗಿ ಕಾಣುತ್ತೀಯ. 413 00:34:56,804 --> 00:34:58,639 -ಧನ್ಯವಾದ. -ನಮ್ಮ ಜೊತೆ ಬರ್ತೀಯಾ? 414 00:34:58,972 --> 00:35:01,809 ಇಲ್ಲ, ಇಲ್ಲ. ಪರವಾಗಿಲ್ಲ. ಇಲ್ಲೇ ಚೆನ್ನಾಗಿದೆ. ಧನ್ಯವಾದ. 415 00:35:02,601 --> 00:35:03,685 ಹೋಗು. ಮಜಾ ಮಾಡು. 416 00:35:04,102 --> 00:35:05,229 -ಸರಿ. -ಬೈ. 417 00:35:20,327 --> 00:35:21,328 ಬೇವರ್ಸಿ. 418 00:35:27,793 --> 00:35:30,045 ಅವಳ ಬದಲು ನನ್ನನ್ನು ಆರಿಸಿದೆಯಾ? 419 00:35:30,045 --> 00:35:31,839 ಯಾರೇ ಇದ್ದರೂ ನಿನ್ನನ್ನೇ ಆರಿಸುವೆ. 420 00:35:36,343 --> 00:35:39,054 ಹೇ, ನೋಡು, ನೀನು ನಿಜವಾಗಿಯೂ ಆರಾಮ ಇದ್ದೀಯಾ? 421 00:36:13,088 --> 00:36:14,715 ಅಲ್ಲಿ ತುಂಬಾನೇ... 422 00:36:16,675 --> 00:36:17,759 ರಹಸ್ಯಗಳಿದ್ದವು. 423 00:36:21,930 --> 00:36:24,224 ನನಗೂ ನನ್ನದೇ ಆದದ್ದೊಂದು ಬೇಕಿತ್ತು. 424 00:36:34,818 --> 00:36:35,903 ಊಟ ಆಯ್ತಾ? 425 00:36:38,488 --> 00:36:40,282 ಫ್ರೆಂಡ್ ಜೊತೆ ಊಟ ಮಾಡಿ ಬಂದೆ. 426 00:36:47,456 --> 00:36:48,457 ಹೇ, ಮಗಾ. 427 00:36:56,965 --> 00:37:00,677 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 428 00:37:04,181 --> 00:37:08,769 ನಿನಗೆ ಸಾರಾಯಿ ಮೇಲೇನೇ ಹಿಡಿತ ಇರಲ್ಲ ನಿನಗೆ ಸತ್ಯದ ಮೇಲೂ ಹಿಡಿತ ಇದ್ದಂತೆ ಕಾಣಲ್ಲ 429 00:37:11,480 --> 00:37:13,565 ವ್ಯವಸ್ಥೆಯೊಳಗಿನ ವೈಫಲ್ಯ ನಾನು 430 00:37:13,565 --> 00:37:18,487 ಹೊಡೆಯಲು ಪೂರ್ಣವಾಗಿ ತಯಾರಿರುವೆ 431 00:37:19,071 --> 00:37:24,743 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ಮಾತ್ರ ಈ ಮೈಕ್ ಬಿಡಲ್ಲ 432 00:37:28,747 --> 00:37:30,540 ಈ ಸಲ ನಿನಗಾಗಿ ಬರೆದೆ. 433 00:37:40,467 --> 00:37:42,803 -ಇದು ಆಲ್ಬಂನಲ್ಲಿ ಬರಲ್ಲ. -ಯಾಕೆ? 434 00:37:42,803 --> 00:37:44,888 ಎಲ್ಲವನ್ನೂ ಜೊತೆಯಲ್ಲಿ ಬರೆಯೋಣ ಅಂದುಕೊಂಡೆವು. 435 00:37:44,888 --> 00:37:47,724 "ನೆನೆಸಿಕೊಳ್ಳಲು ಚಂದ" ಬರೆದೆ ನೀನು. ಅಲ್ಬಂನಲ್ಲಿದೆ. 436 00:37:47,724 --> 00:37:49,309 -ಇದು ಬೇರೆ. -ಯಾಕೆ? 437 00:37:49,309 --> 00:37:51,311 ನಾನು ಹೇಳಿದೆ ಅಂತ. ಅದಕ್ಕೆ. 438 00:37:51,979 --> 00:37:54,106 ಈ ಹಾಡು ಆಲ್ಬಂನಲ್ಲಿ ಯಾರ್ಯಾರಿಗೆ ಇರಬೇಕು? 439 00:38:02,614 --> 00:38:04,449 ಒಳ್ಳೆಯ ಹಾಡು, ಬಿಲ್ಲಿ. 440 00:38:05,575 --> 00:38:07,369 ಅದಕ್ಕೇ ತಾನೆ ನಾವು ಇಲ್ಲಿರುವುದು? 441 00:38:09,246 --> 00:38:11,164 ಸರಿ ಹೇಳಿದಳು, ಕಣೋ. ಚೆನ್ನಾಗಿದೆ. 442 00:38:21,800 --> 00:38:23,301 ಇದು ಅಸಂಬದ್ಧ. 443 00:38:23,301 --> 00:38:25,178 -ಸಿಗೋಣ. -ಎಲ್ಲಿಗೆ ಹೋಗುತ್ತಿರುವೆ? 444 00:38:25,178 --> 00:38:26,388 ಬಾ, ಬಿಲ್ಲಿ. 445 00:38:28,348 --> 00:38:29,766 ಇನ್ನೊಂದು ಸಲ ಹಾಡೋಣ? 446 00:38:45,907 --> 00:38:47,200 ದರಿದ್ರವೇ. 447 00:38:50,704 --> 00:38:53,540 ನೋಡು, ಗುರು, ನಾನು ಸಮಸ್ಯೆ ಮಾಡಲು ನೋಡುತ್ತಿಲ್ಲ. 448 00:38:53,540 --> 00:38:56,710 -ನಾನು ನಿನ್ನನ್ನು ನಂಬಲ್ಲ. -ಆದರೂ ನಾನು ಕಥೆಯನ್ನು ಬರೆಯಬೇಕು. 449 00:38:56,710 --> 00:39:01,882 ದಯವಿಟ್ಟು ಕೇಳಿಕೊಳ್ಳುತ್ತೇನೆ, ನಿಮ್ಮ ಕಥೆಯಲ್ಲಿ ನನ್ನ ಮಗಳನ್ನು ಸೇರಿಸಬೇಡಿ. 450 00:39:04,342 --> 00:39:06,136 ಇನ್ನೂ ಸ್ವಾರಸ್ಯಕರವಾದುದನ್ನು ಕೊಡು. 451 00:39:13,393 --> 00:39:16,730 ಒಳ್ಳೆಯದು. ನಿಮಗಿಷ್ಟ ಬಂದಿದ್ದು ಮಾಡಿಕೊಳ್ಳಿ. 452 00:39:32,120 --> 00:39:36,083 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 453 00:39:39,086 --> 00:39:43,590 ಇಲ್ಲಿ ಕಾರಲ್ಲಿ ಮಾಡುವುದು ನನಗೆ ಪೂರ್ತಿ ಸಹಜವೆನಿಸುತ್ತಿದೆ 454 00:39:46,093 --> 00:39:51,807 ಪಿಸಿಎಚ್ ಹೈವೇ ಆಚೆ ರಮಣೀಯ ದೃಶ್ಯ ಇರುವೆಡೆ 455 00:39:54,142 --> 00:39:58,605 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ನಿನ್ನನ್ನೂ ಮೀರಿಸುತ್ತೇನೆ, ಕಣೋ 456 00:40:01,900 --> 00:40:07,155 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ಯಾವಾಗಲೂ ನಿನ್ನನ್ನು ಪರಿತಪಿಸುವೆ 457 00:40:09,658 --> 00:40:15,122 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ಯಾವಾಗಲೂ ನಿನ್ನನ್ನು ಪರಿತಪಿಸುವೆ 458 00:40:17,374 --> 00:40:23,130 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ಯಾವಾಗಲೂ ನಿನ್ನನ್ನು ಪರಿತಪಿಸುವೆ 459 00:40:24,631 --> 00:40:27,592 "ಅರೋರಾ" ಕೆಲಸವನ್ನು ನಾವು ಹಾಗೆ ಮುಗಿಸಿದ್ದು. 460 00:40:27,592 --> 00:40:30,679 ಪೂರ್ವತಯಾರಿಗೂ ಮುಂಚೆ ನಮಗೆ ಮೂರು ವಾರಗಳ ವಿರಾಮ ಇತ್ತು. 461 00:40:30,679 --> 00:40:33,723 ಒಂದು ದೋಣಿ ಬಾಡಿಗೆಗೆ ಪಡೆದು ಮೆಕ್ಸಿಕೋಗೆ ಹೋದೆ, 462 00:40:33,723 --> 00:40:36,101 ಒಂದೇ ರೀತಿ ಕಾಣುವ ಇಬ್ಬರು ಅವಳಿಗಳ ಜೊತೆ. 463 00:40:36,101 --> 00:40:40,730 ಏನಾಗುತ್ತೋ ಏನೋ ನೋಡೋಣ ಅಂತ ನಾನು ಸುಮ್ಮನೆ ಇಲ್ಲೇ ಇದ್ದೆ. 464 00:40:41,022 --> 00:40:43,233 ನಾವೇನೂ ಮಾಡಲಿಲ್ಲ ಅಂತ ಅನ್ಸುತ್ತೆ. 465 00:40:43,233 --> 00:40:46,361 ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ದ ಸಿಕ್ಸ್ ಅವರ ಹೊಚ್ಚಹೊಸ ಹಾಡು, 466 00:40:46,361 --> 00:40:50,115 ಈ ದಿನದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಹಾಡು. ಇದರ ಹೆಸರು "ಅರೋರಾ". 467 00:40:55,787 --> 00:40:58,456 ನೀ ನನ್ನ ಈ ರೀತಿ ಕಂಡೆ 468 00:40:58,832 --> 00:41:01,835 ಇದು ನಾನು ಬದಲಾದ ದಿನ 469 00:41:05,714 --> 00:41:08,425 ನಾನು ಖುಷಿಯಾಗಿರಬೇಕಿತ್ತು ಅಂತ ಗೊತ್ತಿತ್ತು. 470 00:41:08,425 --> 00:41:10,510 ನಾನು ಹೆಮ್ಮೆಪಡುವಂಥದ್ದನ್ನು ಮಾಡಿದೆ. 471 00:41:10,510 --> 00:41:13,680 ನಮ್ಮ ಮೊದಲ ಯುಎಸ್ ಟೂರಿಗೆ ನಾವು ಹೊರಡಬೇಕಿತ್ತು. 472 00:41:16,016 --> 00:41:19,603 ಆದರೆ ಮಾದಕ ವಸ್ತುವಿನ ಮತ್ತು ಇಳಿದು ಉತ್ಸಾಹ ಕುಗ್ಗಿದ್ದೇ, 473 00:41:19,603 --> 00:41:24,065 "ನೀನು ಯಾವುದಕ್ಕೂ ಲಾಯಕ್ಕಿಲ್ಲ" ಎನ್ನುತ್ತಿದ್ದ ನನ್ನ ತಾಯಿಯ ಧ್ವನಿಯೇ ಕೇಳಿಸುತ್ತಿತ್ತು. 474 00:41:29,404 --> 00:41:30,906 ಡೈಸಿಗೆ, ಪ್ರೀತಿಯಿಂದ ಜೋನಾ 475 00:41:42,083 --> 00:41:43,251 ಪ್ರೇಮ, ಕಾಮ ದ್ವೇಷ: 476 00:41:43,251 --> 00:41:47,214 ...ಡೈಸಿ ಮೇಲೆ ಕೋಪಿಸಿಕೊಳ್ಳಲಾಗಲ್ಲ, ಅದು ಅವಳ ಸ್ವಭಾವ ಅಷ್ಟೇ 477 00:41:50,175 --> 00:41:51,968 ಕಡೆಗೂ ಡೈಸಿ ಜೋನ್ಸ್ ಸ್ಟುಡಿಯೋಗೆ ಬಂದಾಗ 478 00:41:51,968 --> 00:41:54,429 (ಕನಿಷ್ಠ ಮೂರು ಗಂಟೆಗಳಷ್ಟು ತಡ ಸಾಮಾನ್ಯವಾಗಿ), ಕುಡಿದಿರುತ್ತಾಳೆ... 479 00:41:54,429 --> 00:41:56,514 ...ಊಟಕ್ಕೆ ಮುಂಚೆ ಔಷಧದ ಅಂಗಡಿಗೇ ಕೊಡಬಹುದಾದಷ್ಟು ಮಾತ್ರೆಗಳು. 480 00:42:13,365 --> 00:42:15,617 ಇವನು ಸರಿಬರಲ್ಲ ಅಂತ ನನಗೆ ಗೊತ್ತಿತ್ತು. 481 00:42:16,117 --> 00:42:18,078 ನನ್ನ ಅಂತರಾತ್ಮದ ಮಾತು ಕೇಳಬೇಕಿತ್ತು. 482 00:42:34,719 --> 00:42:36,388 ನಾವು ಹಾಗೇ ಜಗಳ ಆಡುತ್ತಿದ್ದೆವು. 483 00:42:38,598 --> 00:42:42,018 ನೋಡು, ನನಗೆ ಎಲ್ಲವೂ ತಿಳಿಯಬೇಕಿಲ್ಲ, ನೀನವಳನ್ನು ಪ್ರೀತಿಸುತ್ತಿದ್ದರೆ... 484 00:42:42,018 --> 00:42:44,229 -ಇಲ್ಲ. -ಒಂದು ವೇಳೆ ಪ್ರೀತಿಸಿದರೆ, 485 00:42:45,814 --> 00:42:47,524 ಆಗಲೇ ಇದು ಕೊನೆಯಾಗುತ್ತೆ. 486 00:42:48,733 --> 00:42:49,859 ಅರ್ಥ ಆಯ್ತಾ? 487 00:42:59,619 --> 00:43:01,955 ಯಾವತ್ತಿಗೂ ನಾವಿಬ್ಬರೇ. ಆಣೆ ಮಾಡುವೆ. 488 00:43:08,086 --> 00:43:10,380 ಆಗ ಮಿಕ್ಕಿದ್ದೆಲ್ಲವನ್ನೂ ನಾವು ನಿಭಾಯಿಸಬಹುದು. 489 00:43:12,048 --> 00:43:13,883 ಏನಾಯ್ತು ಅನ್ನೋದು ಇತಿಹಾಸ. 490 00:43:14,759 --> 00:43:16,428 ಇನ್ನೇನು ಆಗಿಬಿಟ್ಟಿತ್ತು ಅನ್ನೋದಲ್ಲ. 491 00:43:18,972 --> 00:43:23,601 ನೀನು ಮಾಡಿದ್ದನ್ನು ಯಾಕೆ ಮಾಡಿದೆ ಅಂತಲ್ಲ, ಆದರೆ ಏನನ್ನು ಮಾಡಿದೆ ಅನ್ನೋದು. ಅದೇ ಮುಖ್ಯ. 492 00:43:28,064 --> 00:43:29,107 ಏನಾಗಬೇಕಿತ್ತು? 493 00:43:32,485 --> 00:43:35,196 ಇಲ್ಲಿರುವ ಮಹಿಳೆಯನ್ನು ನೋಡಬೇಕಿದೆ. 494 00:43:35,196 --> 00:43:37,741 ಬುಧವಾರದಿಂದ ಇಲ್ಲಿ ಯಾರೂ ಇಲ್ಲ. 495 00:43:47,917 --> 00:43:49,044 ಪಾಸ್ಪೋರ್ಟ್ ಅಮೇರಿಕಾದ ಸಂಯುಕ್ತ ಸಂಸ್ಥಾನಗಳು 496 00:43:50,545 --> 00:43:53,590 ಗ್ರೀಸಲ್ಲಿ ಎಷ್ಟು ಕಾಲ ಇರಲು ಬಯಸಿದ್ದೀರಾ, ಮಿಸ್ ಜೋನ್ಸ್? 497 00:43:55,467 --> 00:43:58,970 ಏನಂದ್ರೆ, ನಾನು ಅಷ್ಟೆಲ್ಲಾ ಮುಂದೆ ಆಲೋಚನೆ ಮಾಡಲ್ಲ. 498 00:45:43,158 --> 00:45:45,160 ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ 499 00:45:45,160 --> 00:45:47,245 ಸೃಜನಶೀಲ ಮೇಲ್ವಿಚಾರಕರು: Vivek