1 00:00:08,175 --> 00:00:10,052 ಯಾರಿಗೂ ನಿನ್ನ ಧ್ವನಿ ಕೇಳಲಿಷ್ಟವಿಲ್ಲ. 2 00:00:11,053 --> 00:00:13,889 ಈ ಹಿಂದೆ ಡೈಸಿ ಜೋನ್ಸ್ ದ ಸಿಕ್ಸಲ್ಲಿ... 3 00:00:14,557 --> 00:00:15,516 ನಿಮ್ಮಣ್ಣ? 4 00:00:15,516 --> 00:00:17,351 ಬಿಲ್ಲಿ ಡನ್ ಈ ಬ್ಯಾಂಡಲ್ಲಿರ್ತಾನಾ? 5 00:00:17,351 --> 00:00:19,854 ನಿಲ್ಲಿಸು, ನಿಲ್ಲಿಸು, ನಿಲ್ಲಿಸು. 6 00:00:19,854 --> 00:00:22,064 ಹೇಗೆ ಮಾಡುವುದೆಂದೇಕೆ ತೋರಿಸಬಾರದು? 7 00:00:23,733 --> 00:00:26,527 ನನಗೆ ಇನ್ನು ಮುಂದೆ ಆ ಹುಡುಗಿಯಾಗಲು ಮಾತ್ರ ಇಷ್ಟವಿರಲಿಲ್ಲ. 8 00:00:28,237 --> 00:00:30,239 -ನಾವು ಡನ್ ಬ್ರದರ್ಸ್. -ಸದ್ಯಕ್ಕೆ. 9 00:00:31,991 --> 00:00:34,702 ನಿನ್ನ ನಂಬರ್ ನನಗೆ ಕೊಡು, ನಿನಗೊಂದು ಹಾಡು ಬರೆಯುತ್ತೇನೆ. 10 00:00:34,702 --> 00:00:36,620 ಈ ಮಾತು ಎಂದಾದರೂ ಪ್ರಯೋಜನವಾಗಿದೆಯಾ? 11 00:00:38,122 --> 00:00:38,956 ಪ್ರಶ್ನೆ ಏನಂದ್ರೆ, 12 00:00:38,956 --> 00:00:42,543 ನೀನು ಇರಬೇಕಾದ ಸ್ಟೇಜ್ ಬಿಟ್ಟು ಜನರ ಮಧ್ಯೆ ಏನು ಮಾಡುತ್ತಿರುವೆ? 13 00:00:43,753 --> 00:00:46,088 -ಹೇ, ನೀನು ತುಂಬಾ ಚೆನ್ನಾಗಿ ಹಾಡಿದೆ. -ಧನ್ಯವಾದ. 14 00:00:46,088 --> 00:00:47,882 -ನಾನು ಗ್ರಹಮ್. -ಕರೆನ್. 15 00:00:48,591 --> 00:00:51,719 ಕ್ಯಾಲಿಫೋರ್ನಿಯಾ, ಗೆಳೆಯ. ನೀನು ಇರಬೇಕಾದ ಸ್ಥಳ ಅದು. 16 00:00:51,719 --> 00:00:53,512 ಲೇಬಲ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕಾ? 17 00:00:53,512 --> 00:00:56,015 -ಟೆಡ್ಡಿ ಪ್ರೈಸ್ ಜೊತೆ ಕೆಲಸ ಮಾಡಬೇಕಾ? -ಗೊತ್ತಾ? 18 00:00:57,266 --> 00:01:00,102 ನಾನು ಸ್ಫೂರ್ತಿ ಅಲ್ಲ, ಆಯ್ತಾ? ನಾನು ಸೃಷ್ಟಿಸುವವಳು. 19 00:02:07,711 --> 00:02:10,297 {\an8}ಡೈಸಿ ಜೋನ್ಸ್ ದ ಸಿಕ್ಸ್ 20 00:02:20,015 --> 00:02:22,476 {\an8}ಎಲ್ಲಾ ರಾಕ್ ಸ್ಟಾರ್ಗಳು ಅನಾಥರಂತೆ, ಗೊತ್ತಾ, 21 00:02:22,476 --> 00:02:25,479 {\an8}ಸಂಗೀತದೊಂದಿಗೆ ಅವರ ಗಾಢ ಬಂಧವನ್ನು ಹುಡುಕುತ್ತಿರುತ್ತಾರೆ. 22 00:02:25,479 --> 00:02:29,483 {\an8}ಮತ್ತು ನೀವು, ಟೆಡ್ಡಿ, ನೀವು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ 23 00:02:29,483 --> 00:02:31,443 {\an8}ಮಕ್ಕಳಿಗೆ ತಂದೆಯ ಸಮಾನರಾಗಿದ್ದಿರಿ. 24 00:02:31,443 --> 00:02:34,947 {\an8}ನಾನು ಯಾರ ತಂದೆಯಾಗಲೂ ಬಯಸಿರಲಿಲ್ಲ, ಮರ್ವ್. 25 00:02:34,947 --> 00:02:36,824 {\an8}ರೆಕಾರ್ಡುಗಳನ್ನು ಮಾಡಬೇಕಿತ್ತಷ್ಟೇ. 26 00:02:36,824 --> 00:02:38,576 {\an8}ದಿ ಮರ್ವ್ ಗ್ರಿಫಿನ್ ಶೋ 27 00:02:38,576 --> 00:02:43,622 ಹಾಡು 2: ಐ ವಿಲ್ ಟೇಕ್ ಯು ದೇರ್ 28 00:03:03,517 --> 00:03:04,518 ಸರಿ. 29 00:03:06,437 --> 00:03:07,646 ಬಂದ ನೋಡಿ. 30 00:03:08,063 --> 00:03:09,565 ಹೌದು, ಅವನೇ. 31 00:03:13,193 --> 00:03:14,570 ರಾಡ್, ಹೇ. 32 00:03:15,863 --> 00:03:20,117 ನಾನು ಬಿಲ್ಲಿ ಡನ್, ಮತ್ತು ದಿ ಡನ್ ಬ್ರದರ್ಸ್. 33 00:03:20,701 --> 00:03:24,121 ಪಿಟ್ಸ್ಬರ್ಗಿನ ಸ್ಟೇರ್ಕೇಸ್ ಬಳಿ ಭೇಟಿಯಾದೆವು, ಗೊತ್ತಾ? 34 00:03:25,372 --> 00:03:26,707 ಕರೆ ಮಾಡಬಹುದು ಅಂದ್ರಿ. 35 00:03:29,001 --> 00:03:31,462 ಆದರೆ ನೀವು ಕರೆ ಮಾಡಲಿಲ್ಲ. ಸುಮ್ನೆ... 36 00:03:32,963 --> 00:03:33,964 ಬಂದುಬಿಟ್ರಿ. 37 00:03:38,218 --> 00:03:42,348 ನಮಗೆ ನಿಮ್ಮ... ಹತ್ತು ನಿಮಿಷಗಳ ಸಮಯ ಕೊಡ್ತೀರಾ? 38 00:03:48,938 --> 00:03:52,358 -ನಮಗೆ ಖಂಡಿತವಾಗಿ ಪ್ರದರ್ಶನಗಳು ಬೇಕು. -ಸಾಧ್ಯವಾದರೆ ಸ್ಟ್ರಿಪ್ಪಿನಲ್ಲಿ. 39 00:03:52,358 --> 00:03:55,110 -ವಿಸ್ಕಿ, ಟ್ರೂಬದೌರ್. -ಮತ್ತು ಇರಲು ಜಾಗ. 40 00:03:55,110 --> 00:03:58,197 ಹೌದು. ಕೂಡಿಟ್ಟ ಹಣವನ್ನು ಸೇರಿಸಿದ್ದೇವೆ, ಆದರೆ ಹೆಚ್ಚೇನಿಲ್ಲ. 41 00:03:58,197 --> 00:03:59,865 ಸ್ವಲ್ಪ ದುಡ್ಡು ಬೇಕಾಗಬಹುದು. 42 00:03:59,865 --> 00:04:01,867 ಶುರು ಮಾಡಲಿಕ್ಕಾದರೂ. 43 00:04:01,867 --> 00:04:04,078 ಮತ್ತು ಟೆಡ್ಡಿ ಪ್ರೈಸ್ ನಮ್ಮ ನಿರ್ಮಾಪಕರಾಗಬೇಕು. 44 00:04:04,078 --> 00:04:06,747 -ಅದು ತುಂಬಾ ಮುಖ್ಯ. -ಅದ್ಭುತವಾಗಿರುತ್ತದೆ. 45 00:04:07,122 --> 00:04:08,999 ಸರಿ. ಖಂಡಿತ. 46 00:04:08,999 --> 00:04:10,542 ಬೇರೆ ಏನಾದರೂ? 47 00:04:10,542 --> 00:04:12,086 ಸದ್ಯಕ್ಕೆ... 48 00:04:12,086 --> 00:04:13,545 ಸದ್ಯಕ್ಕೆ ಅಷ್ಟೇ, ಹಾಂ. 49 00:04:13,545 --> 00:04:15,506 ನಮಗೆ ಅಷ್ಟೇ ಹೊಳೆದದ್ದು. 50 00:04:16,966 --> 00:04:18,968 ನಿಮಗೆಲ್ಲ ತಲೆಲಿ ಬುದ್ಧಿ ಇದೀಯಾ ಇಲ್ವಾ? 51 00:04:20,219 --> 00:04:22,012 ಇದು ಹೀಗೆ ನಡೆಯುತ್ತೆ ಅಂದುಕೊಂಡ್ರಾ? 52 00:04:22,012 --> 00:04:25,140 ಎದುರಿಗೆ ಬಂದು ನಿಂತುಬಿಟ್ರೆ ಸೇವೆಗಳನ್ನು ಮಾಡುತ್ತಾರೆ ಅಂತಾನಾ? 53 00:04:25,140 --> 00:04:27,142 ಟೆಡ್ಡಿ ಪ್ರೈಸ್ ಜೊತೆ ಮಾತುಕತೆ. 54 00:04:27,142 --> 00:04:29,478 ನಾವು ಪಿಟ್ಸ್ಬರ್ಗಿನಲ್ಲಿ ಸಿಕ್ಕಾಗ-- 55 00:04:29,478 --> 00:04:32,898 ನಾನು ಪ್ರವಾಸದ ವ್ಯವಸ್ಥಾಪಕ, ಬ್ಯಾಂಡ್ ವ್ಯವಸ್ಥಾಪಕನಲ್ಲ. 56 00:04:32,898 --> 00:04:35,526 ಹಾಗಾಗಿ, ನೀವು ಇಷ್ಟರಲ್ಲೇ ಪ್ರಪಂಚ ಪರ್ಯಟನೆ 57 00:04:35,526 --> 00:04:38,445 ಕೈಗೊಳ್ಳದಿದ್ದರೆ ನನ್ನನ್ನು ಸಂಪರ್ಕಿಸಲು ಬರಬೇಡಿ. 58 00:04:38,445 --> 00:04:41,991 ನಮಗೆ ಯಾವುದೇ ದಾನ ಬೇಡ. ನಾವು ತುಂಬಾನೇ ಕಷ್ಟ ಪಡ್ತೀವಿ. 59 00:04:41,991 --> 00:04:46,453 ನನ್ನ ಮಾತು ಕೇಳಿ. ನೀವು ಒಳ್ಳೆಯವರಂತಿದ್ದೀರಿ... 60 00:04:47,037 --> 00:04:49,331 ನಾನು ಯೋಚಿಸುತ್ತಿರುವ ಬ್ಯಾಂಡ್ ನೀವೇ ಆದರೆ, 61 00:04:50,499 --> 00:04:52,251 ನಿಮ್ಮ ಪ್ರದರ್ಶನ ಚೆನ್ನಾಗಿತ್ತು. 62 00:04:53,335 --> 00:04:54,920 ಹಾಗಾಗಿ, ನಾನೇನು ಮಾಡುವೆ ಅಂದರೆ, 63 00:04:54,920 --> 00:04:58,966 ಫಿಲ್ಥಿಸಲ್ಲಿರೋ ನಮ್ಮವನಿಗೆ ಒಂದು ಕರೆಯನ್ನು ಮಾಡುವೆ. 64 00:04:58,966 --> 00:05:00,884 ಫಿಲ್ಥಿಸ್? ಅದೊಂದು ಕ್ಲಬ್ಬಾ? 65 00:05:00,884 --> 00:05:05,264 ರಾಕ್ ಕ್ಲಬ್ ಅನ್ನೋದಕ್ಕಿಂತ ಅದೊಂದು ಬಾರ್, ಆದರೆ ಸ್ಟ್ರಿಪ್ಪಲ್ಲಿದೆ. 66 00:05:05,264 --> 00:05:08,434 -ನಿಜವಾಗಿಯೂ ಧನ್ಯವಾದ. -ಧನ್ಯವಾದ. 67 00:05:08,434 --> 00:05:09,935 ನಾನಷ್ಟೇ ಮಾಡಬಲ್ಲೆ. 68 00:05:09,935 --> 00:05:11,562 -ಸಾಕು. -ಇದು ಒಳ್ಳೆಯ ಆರಂಭ. 69 00:05:11,562 --> 00:05:14,064 -ಇದು ನಾವು ಕೇಳಿದ್ದಕ್ಕಿಂತ ಹೆಚ್ಚು. -ಧನ್ಯವಾದ. 70 00:05:15,024 --> 00:05:17,693 ಈಗ, ಬೇರೇನೂ ಇಲ್ಲದಿದ್ದರೆ... 71 00:05:17,693 --> 00:05:19,486 -ಸರಿ, ಸರ್. -ಹಾಂ. 72 00:05:19,486 --> 00:05:22,156 -ಧನ್ಯವಾದ. ನಿಮ್ಮ ಸಮಯಕ್ಕಾಗಿ ಧನ್ಯವಾದ. -ಧನ್ಯವಾದಗಳು. 73 00:05:22,156 --> 00:05:23,699 ಸರಿ. 74 00:05:25,743 --> 00:05:28,287 ಇನ್ನೊಂದೇ ಒಂದು ವಿಷಯ ಇದೆ. 75 00:05:32,291 --> 00:05:37,379 ಹಾಗಾಗಿ, ಏನಂದ್ರೆ, ವಿಷಯ ಇಷ್ಟೇ, ನಮಗೆಲ್ಲರಿಗೂ ತುಂಬಾ ಮೆಚ್ಚುಗೆಯಾಯಿತು, 76 00:05:37,379 --> 00:05:40,049 ನನಗಷ್ಟೇ ಅಲ್ಲ, ಮತ್ತು... 77 00:05:40,883 --> 00:05:45,179 ಬೇರೆ ಸ್ಥಳಗಳನ್ನು ವೀಕ್ಷಿಸಲು ಈಗ ಸುಸಮಯ ಇರಬಹುದು. 78 00:05:45,637 --> 00:05:46,930 ಅಥವಾ... 79 00:05:49,016 --> 00:05:51,018 -ಕರೆನ್, ನಾನು ಬಿಲ್ಲಿ ಡನ್. -ಹಾಯ್, 80 00:05:51,560 --> 00:05:52,853 ಬಿಲ್ಲಿ ಡನ್. 81 00:05:52,853 --> 00:05:54,313 ಹಾಯ್, ನೋಡು... 82 00:05:56,148 --> 00:05:58,067 ನಿನಗೆ ಬ್ಯಾಂಡ್ ಸೇರಲು ಇಷ್ಟವೇ? 83 00:05:58,067 --> 00:05:59,443 ಕೇಳಿ, ಸುಡುತ್ತಿದೆ. 84 00:06:01,862 --> 00:06:03,155 ಕೇಳಿ, ಸುಡುತ್ತಿದೆ! 85 00:06:05,240 --> 00:06:09,369 -ಕ್ಷಮಿಸಿ. ಅಡುಗೆಮನೆಯ ಸಣ್ಣ ಅವಘಡ. -ಪರ್ವಾಗಿಲ್ಲ. 86 00:06:09,369 --> 00:06:11,288 ಏನು ಹೇಳುತ್ತಿದ್ದಿರಿ? 87 00:06:11,288 --> 00:06:13,082 ಏನು ಹೇಳುತ್ತಿದ್ದೆ ಅಂದ್ರೆ, 88 00:06:13,082 --> 00:06:16,418 ನೀವು ನಮ್ಮ ಬ್ಯಾಂಡ್ ಸೇರುವುದು ಡನ್ ಬ್ರದರ್ಸಿಗೆ ಇಷ್ಟ ಅಂತ. 89 00:06:17,169 --> 00:06:18,295 ಪಿಟ್ಸ್ಬರ್ಗಿನಲ್ಲಾ? 90 00:06:18,295 --> 00:06:22,633 ಇಲ್ಲ, ಏನಂದ್ರೆ, ನಾವು ಎಲ್.ಏ.ನಲ್ಲಿದ್ದೇವೆ. ನಮಗೆ ಸ್ಟ್ರಿಪ್ಪಲ್ಲಿ ಕೆಲವು ಪ್ರದರ್ಶನಗಳಿವೆ. 91 00:06:22,633 --> 00:06:23,884 ಮನೆ ಮಾಡುತ್ತಿದ್ದೇವೆ. 92 00:06:23,884 --> 00:06:26,970 -ಲಾರೆಲ್ ಕ್ಯಾನ್ಯನ್ನಿನಲ್ಲಿ ಅಂತ ಹೇಳು. -ನನ್ನನ್ನು ನಂಬು. 93 00:06:29,932 --> 00:06:31,809 ಮತ್ತೆ, ಏನಂತೀಯ, ಕರೆನ್? 94 00:06:31,809 --> 00:06:34,228 ಪ್ರಪಂಚದ ಅತ್ಯುತ್ತಮ ಬ್ಯಾಂಡಿನ ಭಾಗವಾಗುವೆಯಾ? 95 00:06:37,940 --> 00:06:40,109 ನಿನ್ನ ಪ್ರೇಯಸಿಯ ಬಳಿ ಮಾತನಾಡುವೆ. 96 00:06:45,405 --> 00:06:46,573 ಹಾಯ್, ಕರೆನ್. 97 00:06:48,826 --> 00:06:50,035 ಸತ್ಯವಾಗಿ ಹೇಳು. 98 00:06:51,245 --> 00:06:52,538 ಅವರು ಇದಕ್ಕೆ ಯೋಗ್ಯರೇ? 99 00:06:52,538 --> 00:06:54,456 ಅಲ್ಲದಿದ್ದರೆ ನಾನು ಇಲ್ಲಿರುತ್ತಿರಲಿಲ್ಲ. 100 00:06:55,290 --> 00:06:57,459 15 ವರ್ಷ ವಯಸ್ಸಿನಿಂದ ಬ್ಯಾಂಡುಗಳಲ್ಲಿದ್ದೇನೆ... 101 00:06:57,459 --> 00:06:59,920 {\an8}...ಯಾವಾಗಲೂ ಹೆಚ್ಚಿನ ಕಾಲ ಉಳಿಯಬಲ್ಲವರನ್ನು ಅರಸುತ್ತಾ. 102 00:06:59,920 --> 00:07:02,297 ದಿ ವಿಂಟರ್ಸ್ ಹಾಗಾಗಿರಲಿಲ್ಲ... 103 00:07:05,217 --> 00:07:06,593 ಅನ್ನಬಹುದು. 104 00:07:07,719 --> 00:07:11,974 ಮತ್ತು ನನ್ನ ತಾಯಿ ನನಗೆ ಹೇಳುವಂತೆ, "ಕೆಟ್ಟ ಮಣ್ಣಿನಲ್ಲಿ ಬೇರನ್ನು ನೆಡಬಾರದು." 105 00:07:57,603 --> 00:08:00,063 -ಡೈಸಿ! ಏನಿದು? -ಅಯ್ಯೋ, ದೇವರೇ! 106 00:08:00,063 --> 00:08:03,817 ನನ್ನ ಮನೆಗೆ ಹಾಗೆಯೇ ನುಗ್ಗಿದೆಯಾ? ಅಯ್ಯೋ, ದೇವರೇ! 107 00:08:03,817 --> 00:08:06,862 ನಾನು ಬೀಗ ಮುರಿಯಲಿಲ್ಲ. ಹೂಕುಂಡದಲ್ಲಿ ಇದ್ದ ಕೀಲಿಕೈ ತೆಗೆದುಕೊಂಡೆ. 108 00:08:06,862 --> 00:08:08,780 ಮತ್ತೆ ಹಾಗೆ ಎಂದೂ ಮಾಡಬೇಡ. 109 00:08:08,780 --> 00:08:10,949 ಕ್ಷಮಿಸು. ವೈನ್ ತಂದಿರುವೆ. 110 00:08:10,949 --> 00:08:12,451 ಅಷ್ಟನ್ನಂತೂ ಮಾಡಬೇಕು. 111 00:08:16,622 --> 00:08:18,123 ಅಯ್ಯೋ, ದೇವರೇ. 112 00:08:18,123 --> 00:08:19,541 ತಗೋ. 113 00:08:19,541 --> 00:08:21,335 -ನನ್ನನ್ನು ಹೆದರಿಸಿದೆ. -ವೈನ್. 114 00:08:22,336 --> 00:08:23,378 ಸರಿ. 115 00:08:24,087 --> 00:08:27,591 ಬಾಗಿಲು ಮುರಿದು ಅಡುಗೆ ಮಾಡುವಷ್ಟು ಮುಖ್ಯವಾದದ್ದು ಏನಿದೆ? 116 00:08:27,591 --> 00:08:28,967 ಒಳ್ಳೆಯ ವಾಸನೆ ಇದೆ ಅಲ್ವಾ? 117 00:08:28,967 --> 00:08:32,054 ಯಾವಾಗಲೂ ಇದರ ವಾಸನೆ ನೋಡಬೇಕು ಅನ್ಸುತ್ತೆ, ಪ್ರತಿ ರಾತ್ರಿ... 118 00:08:32,679 --> 00:08:34,973 ನಿನ್ನ ಅಪಾರ್ಟ್ಮೆಂಟಿನಲ್ಲಿ, ನಾನು ತಯಾರಿಸಿದ್ದು. 119 00:08:37,142 --> 00:08:38,310 ನೀನು ಮನೆ ಬಿಟ್ಟೆ. 120 00:08:40,395 --> 00:08:42,231 ಇನ್ನು ಅವರೊಂದಿಗೆ ಇರಲಾರೆ. 121 00:08:42,606 --> 00:08:44,816 ನಿನಗೊಬ್ಬ ಸಹವರ್ತಿ ಬೇಕಿತ್ತು ಅಂತ ಹೇಳಿದ್ದೆ. 122 00:08:44,816 --> 00:08:47,527 -ಬಾಡಿಗೆಯನ್ನು ಹಂಚಿಕೊಳ್ಳಲು. -ನಾನು ಹಂಚಿಕೊಳ್ಳುವೆ. 123 00:08:47,527 --> 00:08:48,612 -ಹೌದಾ? -ಹೌದು. 124 00:08:48,612 --> 00:08:50,656 -ಯಾವ ಹಣದಿಂದ? -ಉದ್ಯೋಗ ಪಡೆಯುವೆ. 125 00:08:51,698 --> 00:08:52,699 ಸರಿ. 126 00:08:53,158 --> 00:08:57,412 ಆದರೆ ಖಂಡಿತ ಅಡುಗೆಯ ಕೆಲಸದಿಂದಲ್ಲ. ದೇವರೇ, ಇದು ಕೆಟ್ಟದಾಗಿದೆ. 127 00:09:00,958 --> 00:09:02,084 ತುಂಬಾನೇ ಕೆಟ್ಟದಾಗಿದೆ. 128 00:09:04,586 --> 00:09:07,214 ಒಂದು ಮನೆಯನ್ನು ನಡೆಸಲು ಇಬ್ಬರು ಬೇಕಾಗುತ್ತೆ ಅಂತಾರೆ. 129 00:09:07,214 --> 00:09:09,841 ಕೆಲವು ವಿಷಯಗಳು ಅಷ್ಟೇ ಸರಳವಾದವು. 130 00:09:09,841 --> 00:09:13,178 {\an8}ಹಾಗಾಗಿ ಆ ಮೊದಲ ಮನೆ ಪರಿಪೂರ್ಣವಾಗಿರಲಿಲ್ಲ. 131 00:09:13,178 --> 00:09:14,805 {\an8}ಕೆಮೀಲ ಆಲ್ವಾರೆಜ್ ಛಾಯಾಗ್ರಾಹಕಿ 132 00:09:14,805 --> 00:09:17,182 {\an8}ಆದರೆ ನಾವು ಅದು ಕೆಲಸಮಾಡುವಂತೆ ಮಾಡಿದೆವು. 133 00:09:17,182 --> 00:09:20,102 ಅದರಿಂದ ಒದ್ದೆ ಬಟ್ಟೆಗಳ ವಾಸನೆ ಬರ್ತಿದ್ದದ್ದು ಅಥವಾ 134 00:09:20,102 --> 00:09:22,896 ಯಾರೋ ಮುದುಕಿ ಅಲ್ಲಿ ಸತ್ತಿದ್ದದ್ದು ಸಮಸ್ಯೆಯಾಗಲಿಲ್ಲ. 135 00:09:22,896 --> 00:09:25,774 ನಮಗೆ ಕಡಿಮೆ ಬೆಲೆಗೆ, ವೇಗವಾಗಿ ಸಿಕ್ಕಿತು, 136 00:09:25,774 --> 00:09:28,151 ಲಾರೆಲ್ ಕ್ಯಾನ್ಯನ್ನಿನಲ್ಲಿ ಇರುವಂತೆ ಆಯಿತು. 137 00:09:40,789 --> 00:09:42,499 ನನ್ನನ್ನು ವಿಚಲಿತಗೊಳಿಸುತ್ತಿರುವೆ. 138 00:09:46,003 --> 00:09:47,087 ನಾನು ನೋಡಬಹುದೇ? 139 00:09:47,963 --> 00:09:49,840 -ಯಾಕೆ? -ನೋಡ್ತೀನಿ ಕೊಡು. 140 00:09:53,218 --> 00:09:56,054 -ಇಲ್ಲ. ಇಲ್ಲ. -ಅರೆ. 141 00:09:56,054 --> 00:10:00,183 ಏನು? ನೀನು ಇಷ್ಟ ಬಂದಷ್ಟು ಚಿತ್ರೀಕರಿಸಬಹುದು, ನಾನು ಒಂದು ಕ್ಷಣ ತೆಗೆಯಬಾರದೇ? 142 00:10:01,018 --> 00:10:02,185 ಒಂದು ಕ್ಷಣ. 143 00:10:03,437 --> 00:10:04,813 ಆಹಾ. 144 00:10:05,647 --> 00:10:06,773 ನಿನ್ನನ್ನು ಪ್ರೀತಿಸುವೆ. 145 00:10:48,982 --> 00:10:49,900 ಓಯ್. 146 00:10:59,284 --> 00:11:01,495 ಮೊದಲ ಅಭಿಪ್ರಾಯ... 147 00:11:02,829 --> 00:11:03,789 ಹೇಳಿಕೊಳ್ಳುವಷ್ಟಿಲ್ಲ. 148 00:11:13,840 --> 00:11:15,801 -ಹಾಯ್. -ವಾವ್. 149 00:11:16,259 --> 00:11:17,260 ಹಾಂ. 150 00:11:17,260 --> 00:11:21,056 ಹುಡುಗರು ಯಾರಿಗೂ ಈ ಕೋಣೆ ಬೇಡ, ಅದಕ್ಕಾಗಿ ಇದು ನಿನಗೆ. 151 00:11:21,473 --> 00:11:22,849 ಇದರಲ್ಲಿ ಭೂತ ಇದೆಯೇ? 152 00:11:22,849 --> 00:11:26,144 ಹೌದು, ತುಂಬಾ ಕೆಟ್ಟ, ಕೆಟ್ಟ ಅಭಿರುಚಿಯುಳ್ಳದ್ದು. 153 00:11:28,313 --> 00:11:32,150 ಆದರೆ ಸ್ಟ್ರಿಪ್ಪಲ್ಲಿ ನಮ್ಮದೊಂದು ಪ್ರದರ್ಶನ ನಡೆಯಿತು, ಅದು ವಿಶಿಷ್ಟವಾಗಿತ್ತು. 154 00:11:32,150 --> 00:11:34,611 -ಇದು ಅದ್ಭುತ, ಕಣ್ರೋ! -ಸರಿ, ಕಣ್ರಪ್ಪ. 155 00:11:34,611 --> 00:11:36,238 ಫಿಲ್ಥಿ ಮೆಕ್ನಾಸ್ಟಿಸ್ 156 00:11:36,238 --> 00:11:38,198 ಫಿಲ್ಥಿ ಮೆಕ್ನಾಸ್ಟಿಸ್, ಚೆನ್ನಾಗಿದೆ. 157 00:11:38,657 --> 00:11:40,867 ಅಯ್ಯೋ, ಬಿಡ್ರಿ. ಅಷ್ಟೇನೂ ಕೆಟ್ಟದಾಗಿಲ್ಲ. 158 00:11:55,924 --> 00:11:57,968 ಸರಿ. ನಾನು ಯಾವಾಗಲೂ ಏನನ್ನು ಹೇಳುವೆ? 159 00:11:57,968 --> 00:12:01,012 ಕ್ಲಬ್ ಚಿಕ್ಕದಾದಷ್ಟೂ ನಮ್ಮ ಪ್ರದರ್ಶನ ದೊಡ್ಡದು, ಅಂತಲ್ವಾ? 160 00:12:01,012 --> 00:12:03,557 ಮೂರರಲ್ಲಿ "ಪಿಟ್ಸ್ಬರ್ಗ್". ರೆಡಿನಾ? 161 00:12:03,557 --> 00:12:06,351 -ಒಂದು, ಎರಡು, ಮೂರು... -ಪಿಟ್ಸ್ಬರ್ಗ್! 162 00:12:07,477 --> 00:12:10,313 ಮೆಕ್ನಾಸ್ಟಿಯಲ್ಲಿನ ಆ ಎಂಟು, ಒಂಬತ್ತು ತಿಂಗಳು, 163 00:12:10,313 --> 00:12:13,984 ಹೌದು, ನಮ್ಮ ಪ್ರದರ್ಶನವನ್ನು ಹೆಚ್ಚಿನ ಜನ ನೋಡದಿರಬಹುದು, ಆದರೆ... 164 00:12:13,984 --> 00:12:16,194 {\an8}ನಾವು ಬ್ಯಾಂಡ್ ಆಗಿ ಪ್ರೀತಿಸಿದ್ದು ಆಗಲೇ. 165 00:12:16,194 --> 00:12:17,320 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಕಾರ 166 00:12:26,246 --> 00:12:28,832 ಮನುಷ್ಯನನ್ನು ಚಂದ್ರನ ಮೇಲೆ ಕಳುಹಿಸಿದೆ 167 00:12:28,832 --> 00:12:31,877 ದೂರವಾಣಿಯಲ್ಲಿ ಮಾತು ತರಿಸಿದೆ 168 00:12:31,877 --> 00:12:34,588 ಚಕ್ರಕ್ಕೆ ಎಣ್ಣೆ ಹಚ್ಚಿದೆ 169 00:12:34,588 --> 00:12:37,507 ಬಂಡೆಗೆ ಕತ್ತಿಯನ್ನು ಮಸೆದೆ 170 00:12:37,507 --> 00:12:40,594 ದಕ್ಷಿಣದ ನಕ್ಷತ್ರಗಳನ್ನು ಬೆಳಗಿಸಿದೆ 171 00:12:40,594 --> 00:12:43,180 ವಿಧರ್ಮಿಗಳಿಗೆ ಶಾಂತಿಯನ್ನು ತಂದೆ 172 00:12:43,180 --> 00:12:46,558 ಆಮೇಲೆ ಪೊದೆಯಲ್ಲಿದ್ದ ಹಕ್ಕಿಯನ್ನು ಹೊಡೆದೆ 173 00:12:46,558 --> 00:12:48,727 ಆಮೇಲೆ ಯಾರೋ ಪೊಲೀಸರನ್ನು ಕರೆದರು 174 00:12:49,186 --> 00:12:51,104 ನಿನ್ನ ಉದ್ದೇಶ ಅದಲ್ಲ ಅಂತ ನನಗೆ ಗೊತ್ತು 175 00:12:51,104 --> 00:12:54,024 ನಿನ್ನ ಉದ್ದೇಶ ಅದಲ್ಲ ಅಂತ ನನಗೆ ಗೊತ್ತು 176 00:12:54,024 --> 00:12:58,570 ಯಾಕಂದ್ರೆ ನೀನು ತಿರುಗಲಾರೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ 177 00:12:58,570 --> 00:13:01,239 ಒಂದೇ ಸಮಸ್ಯೆ ಏನಂದ್ರೆ, ನಮಗೆ ಭತ್ಯೆ ಸಿಗುತ್ತಿರಲಿಲ್ಲ. 178 00:13:02,032 --> 00:13:03,992 ಅಂದ್ರೆ... ಇಲ್ಲವೇ ಇಲ್ಲ. 179 00:13:08,038 --> 00:13:11,124 ಜನರು ನಮ್ಮ ಪ್ರದರ್ಶನಗಳಿಗೆ ಬರಲು ಆರಂಭಿಸಿದಾಗಲೂ... 180 00:13:12,292 --> 00:13:17,506 ತಿರುಗಿ ನನ್ನ ಮುಖ ನೋಡಿ ಅದನ್ನು ಹೇಳು 181 00:13:20,425 --> 00:13:22,802 ನಮಗೆ ಬೇಕಾದ ಜನ ಅವರಾಗಿರಲಿಲ್ಲ. 182 00:13:26,223 --> 00:13:27,390 ಕ್ಯಾಪಿಟೋಲ್ ರೆಕಾರ್ಡ್ಸ್. 183 00:13:27,390 --> 00:13:29,768 ಹಾಯ್. ಶ್ರೀ ಬೋನ್ಸ್ ಹ್ಯಾವೆಲ್ ಅಲ್ಲಿದ್ದಾರಾ? 184 00:13:29,768 --> 00:13:31,394 ಇಲ್ಲ. ಅವರು ನಿರತರಾಗಿದ್ದಾರೆ. 185 00:13:31,394 --> 00:13:34,856 ಅವರು ತುಂಬಾ ಬ್ಯುಸಿಯೇ, ಆದರೆ ಅವರು ಒಳ್ಳೆ ಸಂಗೀತ ಇಷ್ಟ ಪಟ್ಟರೆ, 186 00:13:34,856 --> 00:13:38,401 ದಿ ಡನ್ ಬ್ರದರ್ಸ್ 17ರಂದು ಮೆಕ್ನಾಸ್ಟಿಸಲ್ಲಿ ಪ್ರದರ್ಶನ ಕೊಡಲಿದ್ದಾರೆ. 187 00:13:38,401 --> 00:13:41,488 -ಅವರೇನಾದರೂ-- - 18ರವರೆಗೂ ಅವರು ಊರಿನಲ್ಲಿರುವುದಿಲ್ಲ. 188 00:13:41,488 --> 00:13:44,950 ಒಳ್ಳೆಯದೇ, ಅವರು 18ರಂದು ಕೂಡ ನುಡಿಸಲಿದ್ದಾರೆ. 189 00:13:46,701 --> 00:13:47,911 ಹಲೋ? 190 00:14:00,298 --> 00:14:03,426 ಬಿಡು, ತಮಾಷೆ ಮಾಡಬೇಡ 191 00:14:03,927 --> 00:14:06,805 ನೀನು ಹಾಸ್ಯವನ್ನೂ ಒಪ್ಪಲಾರೆ 192 00:14:07,597 --> 00:14:10,934 ದೋಣಿ ಮುಳುಗದು ಅಂತ ನೀನು ಭರವಸೆ ಕೊಡಬಹುದು 193 00:14:10,934 --> 00:14:14,896 ನೀನು ಅದನ್ನು ತೇಲಲು ಬಿಟ್ಟರೆ ತಾನೆ? 194 00:14:14,896 --> 00:14:18,608 ನಿನ್ನ ಮೇಲೆ ಸೂರ್ಯ ಬೆಳಕನ್ನು ಹರಿಸುತ್ತಿದ್ದಾನೆ 195 00:14:18,608 --> 00:14:22,279 ಮತ್ತು ಈಗ ಚಂದ್ರ ಬೆಳೆಯುತ್ತಿದ್ದಾನೆ 196 00:14:22,279 --> 00:14:25,448 ಬಂದು ಸ್ವಿಚ್ ಒತ್ತಿ ಬದಲಾಯಿಸು, ಬೇಬಿ 197 00:14:25,448 --> 00:14:27,033 ಕಾಯ್ದಿರಿಸಲಾಗಿದೆ ಟೆಡ್ಡಿ ಪ್ರೈಸ್ 198 00:14:27,033 --> 00:14:30,912 ಬಂದು ಟ್ರಿಗರ್ ಒತ್ತು 199 00:14:40,839 --> 00:14:42,507 ತಾಳ್ಮೆ ವಹಿಸಬೇಕು, ಕಣೋ. 200 00:14:42,507 --> 00:14:45,385 -ಏನು, ಟೆಡ್ಡಿ. -ಎಲ್ಲವೂ ತಕ್ಷಣ ಹಿಡಿಸಬೇಕು ಅಂತೇನಿಲ್ಲ. 201 00:14:45,385 --> 00:14:47,804 ನಿನಗದು ಗೊತ್ತಿದೆ. ಅದಕ್ಕೊಂದು ಅವಕಾಶ ಕೊಡು. 202 00:14:47,804 --> 00:14:51,308 ಸಾಲಾಗಿ ಎಷ್ಟು ಬಾರಿ, ಟೆಡ್ಡಿ? ಆರೇಳು ಸಲ ಇರಬಹುದಾ? 203 00:14:54,769 --> 00:14:58,315 -ಆರು. -ಸಾಲಾಗಿ ಆರು ಬಾರಿ ಅದು ಫಲಿಸಲಿಲ್ಲ. 204 00:14:58,315 --> 00:15:00,650 ಫಲಿಸಿತು. ಆದರೆ ಮಾರಾಟವಾಗಲಿಲ್ಲ. 205 00:15:00,650 --> 00:15:03,945 ಅವು ಮಾರಾಟವಾಗಬೇಕು. ಇಲ್ಲದಿದ್ದರೆ ಇದನ್ನು ನಡೆಸುವುದು ಹೇಗೆ? 206 00:15:03,945 --> 00:15:06,072 ಸರಿ, ನನ್ನನ್ನು ಕೆಲಸದಿಂದ ತೆಗೆಯುತ್ತೀರಾ? 207 00:15:06,072 --> 00:15:08,617 ಬಿಡು. ಹಾಗೆ ಇರಬೇಡ. 208 00:15:09,409 --> 00:15:12,203 ಡೀನ್ ಮಾರ್ಟಿನ್ನಿಗೆ ಕ್ರಿಸ್ಮಸ್ ಆಲ್ಬಮ್ ಮಾಡಿಕೊಡಬೇಕಂತೆ. 209 00:15:12,203 --> 00:15:15,248 -ಬೋಳಿಮಗ. -ಡಿನೋಗೆ ನೀನಂದ್ರೆ ಇಷ್ಟ. ನಿಂಗೊತ್ತಿದೆ. 210 00:15:15,790 --> 00:15:18,835 ಬದಲಾವಣೆಗಾಗಿ ಒಮ್ಮೆಯಾದರೂ ಸುಲಭದ ಕೆಲಸ ಮಾಡಬಾರದೇ? 211 00:15:18,835 --> 00:15:20,253 ನಿನ್ನ ಜೀವನವನ್ನು ಆನಂದಿಸು. 212 00:15:21,171 --> 00:15:22,339 ಅದರ ಬಗ್ಗೆ ಯೋಚಿಸು. 213 00:15:22,339 --> 00:15:26,468 ಈಗಲೇ ನಿರ್ಧರಿಸಬೇಕಿಲ್ಲ, ಆದರೆ ಅದರ ಬಗ್ಗೆ ಯೋಚಿಸು. 214 00:15:37,854 --> 00:15:39,856 ಆ ನಿರ್ಮಾಪಕನ ಜೊತೆ ಏನಾಯ್ತು? 215 00:15:40,065 --> 00:15:43,318 -ಗಿಣಿ ಇದ್ದವನು? -ಗಿಣಿ ಇದ್ದವನು ಕೈಕೊಟ್ಟ. 216 00:15:45,528 --> 00:15:47,030 ದುರ್ವಿಧಿಯೇ. 217 00:15:48,031 --> 00:15:50,200 ಇನ್ನರ್ಧ ಟೋಸ್ಟ್ ನಾಳೆಗೆ ಇಟ್ಕೋ, ಎಡ್ಡಿ. 218 00:15:50,200 --> 00:15:52,243 ಬಾಡಿಗೆ ಕಟ್ಟೋಕೂ ಹಣವಿಲ್ಲ. 219 00:15:52,243 --> 00:15:53,495 ಥೂ. 220 00:16:00,168 --> 00:16:02,962 ಹೋಗ್ಲಿ ಬಿಡು. ನಮ್ಮ ಚಕ್ಕಿ ಹೇಳಿದ್ದು ನಿಜವೇನೋ, ಅಲ್ವಾ? 221 00:16:02,962 --> 00:16:05,965 ಬಹುಶಃ ಇದೆಲ್ಲಾ ತಪ್ಪಿರಬಹುದು. 222 00:16:07,050 --> 00:16:09,636 ನಾವು ನಮ್ಮ ತಾಯಂದಿರ ಜೊತೆ ಮನೆಯಲ್ಲೇ ಇದ್ದು, 223 00:16:09,636 --> 00:16:12,722 ಬಾಡಿಗೆಯ ಹಣ ಉಳಿಸಿ, ದಂತವೈದ್ಯರಾಗಬಹುದಿತ್ತು. 224 00:16:12,722 --> 00:16:17,560 ನಾನು ನೂರಾರು ಚಿತ್ರಗಳನ್ನು ಕಳಿಸಿದ್ದರೂ, ಒಂದೇ ಒಂದು ಪತ್ರಿಕೆಯೂ ಪ್ರತಿಕ್ರಿಯಿಸಿಲ್ಲ. 225 00:16:17,560 --> 00:16:19,312 ಹಾಗಾಗಿ ನಾನು ನಿಲ್ಲಿಸಬೇಕಾ? 226 00:16:20,438 --> 00:16:22,315 ಇದು ಸುಲಭ ಅಂತ ಯಾರೂ ಹೇಳಲಿಲ್ಲ. 227 00:16:23,983 --> 00:16:27,028 ಅಲ್ಲದೆ, ನಾವು ವಸ್ತುಗಳ ಬಗ್ಗೆ ಮಾತನಾಡಬೇಕಾದರೆ, 228 00:16:27,028 --> 00:16:29,280 ನನ್ನ ಬಳಿ ಮಾತ್ರ ಯಾಕೆ ಮಂಚವಿಲ್ಲ? 229 00:16:29,280 --> 00:16:32,492 -ನೀನು ಕರೆನ್ ಕೋಣೆ ತಗೋಬಹುದಿತ್ತು. -ಬೇಡ, ಅದರಲ್ಲಿ ದೆವ್ವ ಇದೆ. 230 00:16:32,492 --> 00:16:35,036 -ಅಲ್ಲಿ ದೆವ್ವ ಇಲ್ಲ. -ಇದೆ ಅಂತ ಎಲ್ಲರಿಗೂ ಗೊತ್ತು. 231 00:16:35,036 --> 00:16:37,038 ಜೇಬಿನಲ್ಲಿ ಟೋಸ್ಟ್ ಇದೆ, ಅದಕ್ಕೆ... 232 00:16:37,038 --> 00:16:39,624 ನಾವಿನ್ನೂ ಯಾಕೆ ಡನ್ ಬ್ರದರ್ಸ್ ಅಂತ ಇದ್ದೇವೆ? 233 00:16:40,583 --> 00:16:42,502 ನಮ್ಮಲ್ಲಿ ಮೂವರು ಡನ್ನರಲ್ಲ, 234 00:16:42,502 --> 00:16:45,547 ನನಗೆ ಗೊತ್ತಿರುವಂತೆ ನಾನು ಯಾರ ಸಹೋದರನೂ ಅಲ್ಲ. 235 00:16:45,547 --> 00:16:48,466 -ನಮ್ಮ ಹೆಸರನ್ನು ಬದಲಾಯಿಸುತ್ತೀಯಾ? -ಬಹಳ ಒಳ್ಳೆಯ ಉಪಾಯ. 236 00:16:50,927 --> 00:16:53,263 ಎಲ್ಲರೂ ಯೋಚಿಸುತ್ತಿರುವುದನ್ನೇ ಹೇಳುತ್ತಿದ್ದೇನೆ. 237 00:16:53,263 --> 00:16:56,182 ಹೆಸರು ಹೆಸರೇ... ಜನರು ಹಾಗೆಯೇ ನಮ್ಮನ್ನು ಗುರುತಿಸುವುದು. 238 00:16:56,182 --> 00:16:58,893 ಹೌದು, ಆದರೆ ಅದರಿಂದ ಹೆಚ್ಚೇನೂ ಪ್ರಯೋಜನವಾಗುತ್ತಿಲ್ಲ. 239 00:16:58,893 --> 00:17:02,939 -"ಇಮ್ಯಾಕ್ಯುಲೇಟ್ ರಿಸೆಪ್ಷನ್" ಅಂತಿಟ್ರೆ ಹೇಗೆ? -ಇಲ್ಲ, ದರಿದ್ರವಾಗಿದೆ. 240 00:17:02,939 --> 00:17:04,816 ನಾವು ಹೆಸರನ್ನು ಬದಲಾಯಿಸುವುದು ಬೇಡ. 241 00:17:04,816 --> 00:17:06,735 ಈಗಲೂ "ಹರ್ಕ್ಯುಲಸ್" ಲಭ್ಯವಿದೆ. 242 00:17:06,735 --> 00:17:08,111 -ಇಲ್ಲ! -ಸಾಕು! 243 00:17:08,111 --> 00:17:09,320 ಹೇಳಿದ್ದಷ್ಟೇ! 244 00:17:09,320 --> 00:17:12,365 ಡೆಲಿವರೆನ್ಸ್. ಎಸ್ಪಿಯನಾಜ್. ಪಾಯಿಸನ್. 245 00:17:12,365 --> 00:17:14,743 ನಾವು ಆರು ಮಂದಿಯೂ ಒಪ್ಪಂದಕ್ಕೆ ಬರಲಾಗದು. 246 00:17:14,743 --> 00:17:16,453 ಆಯ್ತಾ? ಅದಕ್ಕೆ ಸುಮ್ಮನೆ... 247 00:17:17,996 --> 00:17:19,789 "ದ ಸಿಕ್ಸ್" ಅಂದರೆ ಹೇಗೆ? 248 00:17:22,208 --> 00:17:23,585 ಆದರೆ ನಾವು ಐದು ಮಂದಿ ಇದ್ದೇವೆ. 249 00:17:26,337 --> 00:17:29,841 -ಜನರಿಗೆ ಗೊಂದಲ ಆಗಲ್ವಾ? -ನಾವು "ದಿ ಫೈವ್" ಆಗೋಕೆ ಆಗಲ್ಲ. 250 00:17:29,841 --> 00:17:31,926 -ಯಾಕೆ? -ಡೇವ್ ಕ್ಲಾರ್ಕ್ ಫೈವ್ ಇದೆ. 251 00:17:31,926 --> 00:17:33,344 ಜ್ಯಾಕ್ಸನ್ 5 ಇದೆ. 252 00:17:33,344 --> 00:17:35,597 -ಬರೀ "ಫೈವ್"ಗಳೇ. -"ದ ಸಿಕ್ಸ್" ಹಿಡಿಸಿತು. 253 00:17:35,597 --> 00:17:37,432 ಹರ್ಕ್ಯುಲಸ್ಸಿಗಿಂತ ಚೆನ್ನಾಗಿದೆ. 254 00:17:39,601 --> 00:17:42,937 -ಡೈಸಿ, ನಿನಗಿನ್ನೂ 10 ನಿಮಿಷಗಳು ಇವೆ. -ಕ್ಷಮಿಸಿ, ಡೇವ್. 255 00:17:47,859 --> 00:17:50,487 ಟ್ರೊಬದೌರ್ 256 00:17:50,487 --> 00:17:52,489 ಹೂಟ್ ನೈಟ್ 257 00:17:52,489 --> 00:17:56,201 ನಾನು ನಿನ್ನ ಪ್ರೀತಿಸುವ ಜಾಗದಲ್ಲಿ 258 00:17:56,201 --> 00:18:01,206 ಸ್ಥಳ ಮತ್ತು ಸಮಯ ಇರದು 259 00:18:01,956 --> 00:18:04,542 ನಿನ್ನನ್ನು ಜೀವನಪೂರ್ತಿ ಪ್ರೀತಿಸುವೆ 260 00:18:05,668 --> 00:18:08,296 ಯಾಕಂದ್ರೆ ನೀನು ನನ್ನ ಗೆಳೆಯ 261 00:18:09,464 --> 00:18:11,716 ಮತ್ತು ನನ್ನ ಜೀವನ ಮುಗಿದಾಗ 262 00:18:13,593 --> 00:18:16,387 ನಾವು ಜೊತೆಯಾಗಿದ್ದಾಗ ನೆನಪಿಸಿಕೋ 263 00:18:18,932 --> 00:18:21,643 ನಾವು ಒಂಟಿಯಾಗಿದ್ದೆವು ಮತ್ತು ನಾನು 264 00:18:21,643 --> 00:18:26,147 ನಾನು ನಿನಗಾಗಿ ಈ ಹಾಡನ್ನು ಹಾಡುತ್ತಿದ್ದೆ 265 00:18:26,898 --> 00:18:29,609 ನಾವು ಒಂಟಿಯಾಗಿದ್ದೆವು ಮತ್ತು ನಾನು 266 00:18:29,609 --> 00:18:35,490 ನಿನಗಾಗಿ ಈ ಹಾಡನ್ನು ಹಾಡುತ್ತಿದ್ದೆ 267 00:18:48,253 --> 00:18:49,587 ಧನ್ಯವಾದ. 268 00:18:50,797 --> 00:18:53,132 ಅದು ನನ್ನ ರೆಕಾರ್ಡಿನ ಎರಡನೆಯ ಹಾಡು. 269 00:18:53,132 --> 00:18:55,385 ಬಾರಿನಲ್ಲಿ ಕೆಲವು ಪ್ರತಿಗಳು ಮಾರಾಟಕ್ಕಿವೆ. 270 00:18:55,385 --> 00:18:58,763 ಮತ್ತು ಈಗ, ನನ್ನ ಗೆಳತಿಯೊಬ್ಬಳನ್ನು ಪರಿಚಯಿಸಲಿದ್ದೇನೆ. 271 00:18:58,763 --> 00:19:01,140 ನಿಮ್ಮನ್ನು ಬ್ರಹ್ಮಾಂಡಕ್ಕೆ ಕರೆದೊಯ್ಯಲಿದ್ದಾಳೆ. 272 00:19:01,140 --> 00:19:04,018 ಮೇಲೆ ಬಾ, ಡೈಸಿ ಜೋನ್ಸ್. 273 00:19:10,859 --> 00:19:12,735 ಹಾಯ್, ನಾನು ಡೈಸಿ. 274 00:19:28,585 --> 00:19:32,630 ದಿನಗಳು ವಿಶಾಲವಾಗಿ ತೆರೆದಿವೆ 275 00:19:33,840 --> 00:19:38,678 ನನ್ನೆಲ್ಲಾ ಸಂತೋಷದ ಕೇಂದ್ರದಲ್ಲಿ 276 00:19:40,680 --> 00:19:44,017 ಹುಡುಗರು ಅಜೇಯ ಪ್ರೇಮಿಗಳು 277 00:19:44,976 --> 00:19:50,273 ನಾಶ ಹೊಂದಲು ಬೇಡಿಕೊಳ್ಳುತ್ತಿರುತ್ತಾರೆ 278 00:19:54,903 --> 00:19:58,656 ಬೆಳಿಗ್ಗೆ ಎದ್ದಿರುತ್ತಾರೆ 279 00:20:00,241 --> 00:20:04,454 ಪಶ್ಚಾತ್ತಾಪದಿಂದ ಅಳುತ್ತಾ ಹೋಗಿರುತ್ತಾರೆ 280 00:20:05,246 --> 00:20:09,876 ನಾನು ಸ್ನಾನ ಮಾಡಿ ಮಲಗಲು ಹೋಗುವೆ 281 00:20:11,127 --> 00:20:17,133 ಇದು ಗಾಬರಿಗೆ ಯಾವುದೇ ಕಾರಣವಾಗಿರಲಿಲ್ಲ 282 00:20:21,012 --> 00:20:23,556 ನಿಮಗೆ ಆಯ್ಕೆ ಮಾಡಲು ಒಂದು ಅವಕಾಶವಿದೆ 283 00:20:23,556 --> 00:20:26,601 ಕವಚ ಬೆಳ್ಳಗಿದ್ದು ನಿಮಗೆ ಒಡೆಯಲೆಂದೇ ಇದೆ 284 00:20:26,601 --> 00:20:29,562 ಹೇಗಿದ್ದರೂ ಹಾಗೆಯೇ ಇರುತ್ತದೆ 285 00:20:29,562 --> 00:20:31,522 ನನಗೆ ಬೇಕಿರುವುದೆಲ್ಲಾ 286 00:20:31,522 --> 00:20:36,277 ನನ್ನಲ್ಲಿ ಉಳಿಸಿಕೊಳ್ಳಬಹುದಾದ ಮಾತೊಂದೇ 287 00:20:51,167 --> 00:20:52,961 ಅದನ್ನೇ ನಾವು ಕೇಳಬೇಕು. 288 00:20:54,504 --> 00:20:55,546 ಹೇ. 289 00:20:57,632 --> 00:20:59,842 ಡೈಸಿ ಜೋನ್ಸ್. ಟೆಡ್ಡಿ ಪ್ರೈಸ್. 290 00:20:59,842 --> 00:21:01,260 ನೀವಿಬ್ಬರೂ ಮಾತನಾಡಬೇಕು. 291 00:21:07,558 --> 00:21:08,768 "ಎಲ್ಎಂಆರ್ ರೆಕಾರ್ಡ್ಸ್." 292 00:21:09,352 --> 00:21:10,395 ಆಸಕ್ತಿ ಇದೆಯಾ? 293 00:21:11,104 --> 00:21:14,065 -ಯಾವುದರಲ್ಲಿ, ನಿಖರವಾಗಿ? -ಜೊತೆಯಾಗಿ ಸಂಗೀತ ಮಾಡಲು. 294 00:21:16,317 --> 00:21:18,945 ಏನೋ ಗೊತ್ತಿಲ್ಲ. ನನಗೆ ನಿಮ್ಮ ಅವಶ್ಯಕತೆ ಯಾಕೆ? 295 00:21:20,738 --> 00:21:21,698 ಅದು, 296 00:21:23,032 --> 00:21:24,617 ನಾನು ಈಗ ಕೇಳಿದ್ದು ಇಷ್ಟಪಟ್ಟೆ. 297 00:21:25,410 --> 00:21:29,831 ನನ್ನ ಸ್ವಲ್ಪ ಸಹಾಯದಿಂದ ನಿನ್ನನ್ನು ಮುಂದಿನ ಹಂತಕ್ಕೆ ಒಯ್ಯಬಲ್ಲೆ. 298 00:21:29,831 --> 00:21:32,291 -ನಿನ್ನನ್ನು ಸ್ವಲ್ಪ ಕೆತ್ತಬೇಕು-- -ಕೆತ್ತಬೇಕಾ? 299 00:21:35,169 --> 00:21:36,379 ಹಾಂ. 300 00:21:36,671 --> 00:21:40,174 ಅಂದರೆ, ನಾನು ಹೇಳುತ್ತಿರುವುದು... ನೋಡು, ನೀನು ಹೊಸಬಳು, ಅಲ್ವಾ? 301 00:21:41,092 --> 00:21:44,679 ಹೊಸತರಲ್ಲಿ ಯಾರೂ ಇಷ್ಟು ಚೆನ್ನಾಗಿ ಪ್ರದರ್ಶನ ಕೊಟ್ಟಿರಲಿಲ್ಲ. 302 00:21:47,473 --> 00:21:49,475 ನನಗೆ ಕೆತ್ತನೆಯ ಅವಶ್ಯಕತೆಯಿಲ್ಲ. 303 00:21:50,184 --> 00:21:51,853 ಆದರೆ ನಿಮ್ಮ ಭೇಟಿ ಸಂತೋಷವಾಯಿತು. 304 00:21:55,189 --> 00:21:56,899 ಮತ್ತು ಅವಳು ನಿಜವಾಗಿ ಹೊರಟುಬಿಟ್ಟಳಾ? 305 00:21:57,525 --> 00:21:58,568 {\an8}ಖಂಡಿತವಾಗಲೂ. 306 00:22:01,362 --> 00:22:05,575 ಆದರೆ ಕೆಲವರನ್ನು ಅರಿಯಲು ಹಿಂದಿನಿಂದಲೇ ನೋಡಬೇಕು. 307 00:22:33,269 --> 00:22:34,604 ಅವರು ಟೆಡ್ಡಿ ಪ್ರೈಸ್. 308 00:22:38,441 --> 00:22:39,400 ಬಿಲ್ಲಿ! 309 00:22:42,320 --> 00:22:43,362 ಏನು? 310 00:22:43,362 --> 00:22:46,449 ಟೆಡ್ಡಿ ಪ್ರೈಸ್ ನಿನ್ನ ಹಿಂದೆಯೇ ಬಂದರು. 311 00:22:47,325 --> 00:22:48,367 ಅಲ್ಲೇ. 312 00:22:48,576 --> 00:22:50,745 -ಟೆಡ್ಡಿ ಪ್ರೈಸ್? -ನಿನ್ನ ಹಿಂದೆಯೇ ಬಂದರು. 313 00:22:50,745 --> 00:22:52,205 ಅವನ್ನು ನನಗೆ ಕೊಡು. 314 00:22:52,663 --> 00:22:54,373 ಕೊಡು ಅದು... ಕೊಡು... 315 00:22:55,124 --> 00:22:56,834 ಕೊಡು ಅವನ್ನು. ಅರೆ. 316 00:22:57,335 --> 00:22:58,753 -ಹೋಗು, ಹೋಗು, ಹೋಗು. -ಓಕೆ. 317 00:23:00,671 --> 00:23:01,547 ಸರಿ. 318 00:23:14,560 --> 00:23:15,603 ಧನ್ಯವಾದ. 319 00:23:21,067 --> 00:23:22,443 ಪ್ರೈಸ್ ಅವರೇ? 320 00:23:23,611 --> 00:23:26,781 ನನಗೆ "ಬ್ಲೂ ಎಲ್ಸ್ವೇರ್" ತುಂಬಾ ಇಷ್ಟ. 321 00:23:26,781 --> 00:23:30,243 ಬಹಳ ಜನರಿಗೆ ಅದು ಗೊತ್ತಿಲ್ಲ. ತುಂಬಾ ಧನ್ಯವಾದಗಳು. 322 00:23:30,243 --> 00:23:31,953 ನನ್ನ ಹೆಸರು ಬಿಲ್ಲಿ ಡನ್. 323 00:23:32,495 --> 00:23:35,706 ನಾನು ಗಿಟಾರ್ ಹಿಡಿಯಲು ನೀವು ಮತ್ತು ಮೆಂಫಿಸ್ ಮಾರ್ಲನ್ನರೇ ಕಾರಣ. 324 00:23:35,706 --> 00:23:38,084 ಕ್ಷಮಿಸಿ... ನೀವು ಪಂಡಿತರು ಅಂತ ನನ್ನ ಅಭಿಪ್ರಾಯ. 325 00:23:38,084 --> 00:23:39,794 -ಬಿಲ್ಲಿನಾ ನಿನ್ನ ಹೆಸರು? -ಹೌದು. 326 00:23:39,794 --> 00:23:41,629 ನಿನ್ನಿಂದ ನನಗೆ ಕಿರಿಕಿರಿಯಾಗುತ್ತಿದೆ. 327 00:23:44,257 --> 00:23:45,758 ನಮ್ಮದೊಂದು ಬ್ಯಾಂಡ್ ಇದೆ. 328 00:23:45,758 --> 00:23:46,884 ಈಗ ಬಂದೆ ವಿಷಯಕ್ಕೆ. 329 00:23:46,884 --> 00:23:49,345 ನಾವು ನಿಮಗೆ ಪ್ರದರ್ಶನ ಕೊಡುವ ಅವಕಾಶ ಇದೆಯಾ? 330 00:23:49,345 --> 00:23:51,347 ಅಂದರೆ, ಒಂದೇ ಒಂದು ಹಾಡು. 331 00:23:55,601 --> 00:23:59,564 ನಾನು... ಛೆ. ನನ್ನ ಬಳಿ ಇಲ್ಲ... ಕ್ಷಮಿಸಿ. 332 00:24:01,524 --> 00:24:02,692 ಸರಿ. 333 00:24:04,819 --> 00:24:05,945 ದಯವಿಟ್ಟು? 334 00:24:07,780 --> 00:24:09,365 ನಿನಗೆ ನಾನು ಬೇಡ ಕಣಪ್ಪ. 335 00:24:10,032 --> 00:24:12,910 ಲೂ ಆಡ್ಲರಿಗೆ ಕರೆ ಮಾಡು. ನಾನು ಅಂಥ ಸಂಗೀತ ಮಾಡಲ್ಲ. 336 00:24:13,661 --> 00:24:18,291 ಪ್ರೈಸ್ ಅವರೇ, ನಾನು ನಿಮ್ಮ ಸ್ಥಾನದಲ್ಲಿದ್ದು ಯಾರಾದರೂ ಹುಡುಗ ಮಾರುಕಟ್ಟೆಯಲ್ಲಿ ನನ್ನ ಬಳಿ ಬಂದು 337 00:24:18,291 --> 00:24:22,211 ತನ್ನ ಸಂಗೀತವನ್ನು ಕೇಳಲು ವಿನಂತಿಸಿದರೆ, ನಾನೂ ನಿಮ್ಮಂತೆ ನಿರಾಕರಿಸುತ್ತಿದ್ದೆ. 338 00:24:24,088 --> 00:24:26,007 ಆದರೆ ನಾನು ದೊಡ್ಡ ತಪ್ಪು ಮಾಡುತ್ತಿದ್ದೆ. 339 00:24:35,391 --> 00:24:37,685 ಇದಕ್ಕೆ ನಿನಗೆ ಒಂದೇ ಅವಕಾಶ ಸಿಗುವುದು. 340 00:24:38,519 --> 00:24:39,770 ಸರಿ, ಸರ್. 341 00:24:41,772 --> 00:24:44,400 -ನೀನು ರೆಡಿನಾ? -ಖಂಡಿತವಾಗಿ. 342 00:24:56,329 --> 00:24:57,413 ಧನ್ಯವಾದ. 343 00:25:03,544 --> 00:25:06,130 -ಏನು ಹೇಳಿದರು? -ಕಾರ್ಡ್ ಕೊಟ್ಟರು. 344 00:25:08,090 --> 00:25:09,008 ಛೆ! 345 00:25:11,427 --> 00:25:14,597 ನಿನ್ನ ಮೇಲೆ ಸೂರ್ಯ ಬೆಳಕನ್ನು ಹರಿಸುತ್ತಿದ್ದಾನೆ 346 00:25:14,722 --> 00:25:17,975 ಮತ್ತು ಈಗ ಚಂದ್ರ ಬೆಳೆಯುತ್ತಿದ್ದಾನೆ 347 00:25:19,435 --> 00:25:20,478 ಥೂ. 348 00:25:21,229 --> 00:25:23,814 ನೀನು ಅದನ್ನು ಯಾಕೆ ಪ್ರಯತ್ನಿಸಬಾರದು... "ಡೇಬ್ರೇಕ್"? 349 00:25:23,814 --> 00:25:25,858 ಅದು ಬೋವಿಯ ಅನುಕರಣೆ, ಕ್ಯಾಮ್. 350 00:25:25,858 --> 00:25:28,069 ಸರಿ, "ಬ್ಲೈಂಡ್ ಆಲೀ" ಆದರೆ? 351 00:25:28,069 --> 00:25:29,654 ಇಲ್ಲ, ಅದು ಅಷ್ಟು ಚೆನ್ನಾಗಿಲ್ಲ. 352 00:25:31,739 --> 00:25:33,449 -ಅಲ್ಲವೇ ಅಲ್ಲ. -ಸರಿ. 353 00:25:42,291 --> 00:25:43,501 ಎಲ್ಲಿಗೆ ಹೋಗುತ್ತಿರುವೆ? 354 00:25:44,877 --> 00:25:46,796 -ಇನ್ನೂ ಸ್ವಲ್ಪ ತರುವುದಕ್ಕೆ. -ಇಲ್ಲ. 355 00:25:46,796 --> 00:25:48,756 ಬಾ ಇಲ್ಲಿ. ಬಾ ಇಲ್ಲಿ. 356 00:25:53,302 --> 00:25:55,930 ಹಾಂ. ಹೇ. ನನ್ನನ್ನು ನೋಡು. 357 00:25:55,930 --> 00:25:58,391 ಕೆಟ್ಟದ್ದು ಅನಿಸದಿರುವುದು ಯಾವುದಾದರೂ ಇದೆಯಾ? 358 00:25:58,391 --> 00:26:00,476 ಇಲ್ಲ. ಸತ್ಯವಾಗಿ, ಇಲ್ಲ. 359 00:26:04,355 --> 00:26:07,275 -ಆದರೂ ಒಂದರ ಮೇಲೆ ಕೆಲಸ ಮಾಡುತ್ತಿದ್ದೇವೆ. -ಹೌದಾ? 360 00:26:09,944 --> 00:26:12,196 -ಅದು ಬೇರೆಯಂತಲ್ಲ. -ನಾನು ಕೇಳಬೇಕು. 361 00:26:14,240 --> 00:26:16,617 -ಅದಿನ್ನೂ ತಯಾರಾಗಿಲ್ಲ. ಹೇಳುತ್ತಿರುವೆ. -ಬಿಲ್ಲಿ. 362 00:26:16,993 --> 00:26:18,202 ಸರಿ. 363 00:26:22,248 --> 00:26:25,751 ಚಂದ್ರನಂತೆ 364 00:26:27,420 --> 00:26:30,756 ಆ ಬೆಳ್ಳಿಯ ಮೊಳೆ 365 00:26:32,550 --> 00:26:36,178 ಆಕಾಶವ ಎತ್ತಿಹಿಡಿದಿದೆ 366 00:26:37,763 --> 00:26:40,891 ಪ್ರಪಂಚದ ಮೇಲೆ 367 00:26:42,852 --> 00:26:46,981 ನಿನ್ನ ಮುಖ, ಒಂದು ಹಾಡು 368 00:26:48,441 --> 00:26:51,485 ಬೆಂಕಿಯಿಂದ ಅರ್ಧ ಬೆಳಗಿದೆ 369 00:26:53,821 --> 00:26:56,782 ಜಗತ್ತನ್ನೇ ಬೆಳಗಿಸುತ್ತದೆ 370 00:26:59,285 --> 00:27:02,079 ಮತ್ತು ಅದರ ಆಸೆಯನ್ನು 371 00:27:06,500 --> 00:27:08,377 ಇದು... ಏನೋ ಗೊತ್ತಿಲ್ಲ. 372 00:27:08,794 --> 00:27:09,962 ನಿಲ್ಲಿಸಬೇಡ. 373 00:27:11,255 --> 00:27:12,590 ಇದೇ ಆ ಹಾಡು. 374 00:27:15,426 --> 00:27:16,761 ಹೌದಾ, ಬ್ಯಾಲಡ್ಡಾ? 375 00:27:16,761 --> 00:27:18,471 ನಾವು ಆಂಡಿ ವಿಲಿಯಂಸ್ ಅಂದ್ಕೋತಾರೆ. 376 00:27:18,471 --> 00:27:20,222 ಕೋರಸ್ ಕೂಡ ಸರಿಯಾಗಿ ಬಂದಿಲ್ಲ. 377 00:27:20,222 --> 00:27:21,766 ನಮಗೆ ಒಂದೇ ಒಂದು ಹಾಡು ಸಿಕ್ಕರೆ? 378 00:27:21,766 --> 00:27:23,976 ಆಗ ನಮಗೆ ಸಿಗುವುದು ಇದೊಂದೇ, ಎಡ್ಡಿ. 379 00:27:40,993 --> 00:27:42,286 ನಾವು... 380 00:27:42,703 --> 00:27:45,498 ಈ ಅವಕಾಶಕ್ಕಾಗಿ ನಿಮಗೆ ಧನ್ಯವಾದ ತಿಳಿಸುತ್ತೇವೆ. 381 00:27:47,792 --> 00:27:50,544 ನಾವು ದ ಸಿಕ್ಸ್ ಮತ್ತು ಇದು "ಬೆಳ್ಳಿಯ ಮೊಳೆ". 382 00:27:54,465 --> 00:27:56,509 ಒಂದು, ಎರಡು, ಮೂರು. 383 00:27:58,677 --> 00:28:00,346 {\an8}ನಾನು ಏನಂತ ಹೇಳಲಿ? 384 00:28:00,346 --> 00:28:02,264 {\an8}ಆ ಹಾಡು...ತಲೆ ತಿರುಗಿಸಿಬಿಟ್ಟಿತು. 385 00:28:02,890 --> 00:28:05,142 {\an8}-ಓ, ನಾನು...ಅನ್ನಬಹುದೇ? -ಇಲ್ಲ. 386 00:28:07,103 --> 00:28:10,272 ಸೌಂಡ್ ಸಿಟಿ 387 00:28:12,983 --> 00:28:15,027 ಕೊನೆಗೂ ನಾವು ಹೋಗುತ್ತಿದ್ದೆವು. 388 00:28:15,027 --> 00:28:19,615 ಒಂದು ಹಾಡು ಹಾಡಿದ್ದಕ್ಕೆ ಟೆಡ್ಡಿ ಪ್ರೈಸ್ ನಮಗೆ ಅವಕಾಶ ಕೊಟ್ಟರು ಅಂತ ಜನ ತಿಳಿದುಕೊಂಡಿದ್ದಾರೆ. 389 00:28:20,783 --> 00:28:21,826 ನಿಜವಲ್ಲ. 390 00:28:22,243 --> 00:28:24,161 ವಿಸ್ಕಿ ಅ ಗೋ ಗೋ ಸನ್ಸೆಟ್ ಸ್ಟ್ರಿಪ್ಪಿನಲ್ಲಿ 391 00:28:25,579 --> 00:28:28,082 ತಿಂಗಳಾನುಗಟ್ಟಲೆ ನಮ್ಮನ್ನು ಪರೀಕ್ಷಿಸಿದರು. 392 00:28:30,459 --> 00:28:31,710 ಆದರೂ ಅದು ಸಾರ್ಥಕವಾಯಿತು. 393 00:28:32,336 --> 00:28:33,838 ಇವತ್ತು ಪ್ರದರ್ಶನ ಚೆನ್ನಾಗಿತ್ತು. 394 00:28:33,838 --> 00:28:35,714 ಚೆನ್ನಾಗಿತ್ತು, ಅದ್ಭುತವಾಗಿರಲಿಲ್ಲ. 395 00:28:36,340 --> 00:28:41,429 "ಫ್ಲಿಪ್ ದಿ ಸ್ವಿಚ್" ಹಾಡುವಾಗ ಸ್ವರ ಕೆಟ್ಟಿತು, ಎಲ್ಲಾ ಹಾಡಿಗೂ ಎಡ್ಡಿ ವಾರೆನ್ ಹಿಂದೆ ಇರ್ತಾನೆ. 396 00:28:46,267 --> 00:28:47,309 ಏನು? 397 00:28:48,018 --> 00:28:51,814 ಮುಂದಿನವಾರ ನಿಮಗಾಗಿ ಒಂದು ಸ್ಟುಡಿಯೋ ಕಾಯ್ದಿರಿಸಿದೆ. ನೀವುಗಳು ಆಲ್ಬಮ್ ಮಾಡುವ 398 00:28:51,814 --> 00:28:53,899 ಸುಸಮಯ ಇದಾಗಿದೆ ಎಂದು ಲೇಬಲ್ ಹೇಳಿದೆ. 399 00:28:54,316 --> 00:28:55,818 -ಸುಮ್ನಿರಿ. -ಇಲ್ಲ. 400 00:28:55,818 --> 00:28:57,903 -ಸುಳ್ಳು ಇದು! -ನಿಜ. ನನ್ನನ್ನು ತಬ್ಬಬೇಡ. 401 00:28:58,237 --> 00:28:59,488 ಒದ್ದೆಯಾಗಿದ್ದೀಯ. ಬಿಲ್ಲಿ. 402 00:28:59,488 --> 00:29:01,240 -ನಿಜವಾಗಲೂ? -ಹೌದು. 403 00:29:01,532 --> 00:29:04,076 ಇದಾಗುತ್ತಿದೆ. ನಾವು ಆಲ್ಬಮ್ ಮಾಡಲಿದ್ದೇವೆ. 404 00:29:05,035 --> 00:29:06,912 ಸರಿ. ಆರಾಮವಾಗಿರಿ. ಆರಾಮವಾಗಿರಿ. 405 00:29:07,163 --> 00:29:08,789 ಆರಾಮವಾಗಿರಿ. ಆರಾಮವಾಗಿರಿ. 406 00:29:15,713 --> 00:29:17,631 ಈಗ ನನ್ನ ಬೆನ್ನುಬಿದ್ದಿದ್ದೀರಾ? 407 00:29:17,631 --> 00:29:19,717 ನೀನು ಇಲ್ಲಿರುವೆ ಅಂತ ಸಿಮೋನ್ ಹೇಳಿದಳು. 408 00:29:21,635 --> 00:29:23,053 ನಿನ್ನ ಜೊತೆ ಕೆಲಸ ಮಾಡಬೇಕು. 409 00:29:23,637 --> 00:29:25,890 ತುಂಬಾ ಜನ ಸಂಗೀತ ನಿರ್ದೇಶಕರು ಇದನ್ನು ಹೇಳಿದ್ದಾರೆ, 410 00:29:25,890 --> 00:29:28,726 ಆದರೆ ಅವರ ಆಸಕ್ತಿ ಇದ್ದದ್ದು ಸಂಗೀತದ ಮೇಲಲ್ಲ. 411 00:29:28,726 --> 00:29:31,437 ಗೊತ್ತು, ಯಾರನ್ನಾದರೂ ಕೇಳು. ನಾನು ಹಾಗಲ್ಲ. 412 00:29:31,437 --> 00:29:35,274 ಟ್ರೊಬದೌರಲ್ಲಿ ನಿನಗೆ 100% ಸ್ಪಷ್ಟವಾಗಿ ನಾನು ಹೇಳಲಿಲ್ಲವೇನೋ ಅನ್ಸುತ್ತೆ. 413 00:29:38,319 --> 00:29:41,405 ನಿನ್ನ ಹಾಡುಗಳು, ಹಾಡುಗಳಲ್ಲ. 414 00:29:41,405 --> 00:29:42,823 ನಿಮಗೆ ಏನಾದರೂ ತರಬೇಕಾ? 415 00:29:42,823 --> 00:29:45,034 ಅವುಗಳ ಶುರು ಚೆನ್ನಾಗಿದೆ, 416 00:29:45,034 --> 00:29:48,871 ಆದರೆ ಶುರುವಿನಲ್ಲಿ ಹೇಗಿರುತ್ತೋ ಕೊನೆಯಲ್ಲೂ ಹಾಗೆಯೇ ಇರುತ್ತೆ. 417 00:29:48,871 --> 00:29:50,873 -ಹಾಗೋ. -ಅಲ್ಲಿಂದ ಬೇರೆ ಎಲ್ಲೂ ಹೋಗಲ್ಲ. 418 00:29:51,499 --> 00:29:54,293 ಬಹುಶಃ ನಿಮಗೆ ಅವನ್ನು ಸರಿಯಾಗಿ ಕೇಳಲು ಬರುವುದಿಲ್ಲವೇನೋ. 419 00:29:54,293 --> 00:29:55,753 ಅದರ ಬಗ್ಗೆ ಯೋಚಿಸಿದಿರಾ? 420 00:29:55,753 --> 00:29:59,423 ಬೇರೆಯವರಿಗಾಗಿ ನನ್ನ ಹಾಡುಗಳನ್ನು ಮಾಡಿಕೊಡಲು ನನಗೆ ಇಷ್ಟವಿಲ್ಲ. 421 00:29:59,423 --> 00:30:02,635 ಹೌದು, ನೀನು ಸರಿ ಹೇಳಿರಬಹುದು. 422 00:30:03,344 --> 00:30:05,721 -ಅದು ಯಾತಕ್ಕೆ? -ನಿನ್ನ ಸಮಯಕ್ಕಾಗಿ. 423 00:30:16,732 --> 00:30:18,859 ಅದಿರಲಿ, ಇದು ಹಾಡಂದ್ರೆ. 424 00:30:27,576 --> 00:30:30,746 ನಿಮ್ಮಲ್ಲಿ ಟೆಡ್ಡಿ ಏನನ್ನಾದರೂ ಗುರುತಿಸಿದರೆ ಬಿಡುತ್ತಿರಲಿಲ್ಲ. 425 00:30:39,630 --> 00:30:41,882 ಬೇರೆ ಭಂಗಿ ಪ್ರಯತ್ನಿಸೋಣವೇ? 426 00:30:43,217 --> 00:30:44,718 ಹೌದಲ್ವಾ. 427 00:30:44,718 --> 00:30:45,678 ಸರಿ. 428 00:30:56,689 --> 00:30:59,567 ಮೊದಲ ಬಾರಿ ನನ್ನ ಬಗ್ಗೆ ಬೇರೆಯವರು ಇಟ್ಟಿದ್ದ ನಿರೀಕ್ಷೆಯ 429 00:30:59,567 --> 00:31:01,902 ಮಟ್ಟವನ್ನು ತಲುಪಬೇಕು ಅಂದುಕೊಂಡಿದ್ದೆ. 430 00:31:13,497 --> 00:31:16,083 ಮನುಷ್ಯನನ್ನು ಚಂದ್ರನ ಮೇಲೆ ಕಳುಹಿಸಿದೆ 431 00:31:16,292 --> 00:31:19,044 ದೂರವಾಣಿಯಲ್ಲಿ ಮಾತು ತರಿಸಿದೆ 432 00:31:19,503 --> 00:31:21,880 ಚಕ್ರಕ್ಕೆ ಎಣ್ಣೆ ಹಚ್ಚಿದೆ 433 00:31:22,006 --> 00:31:24,842 ಬಂಡೆಗೆ ಕತ್ತಿಯನ್ನು ಮಸೆದೆ 434 00:31:24,967 --> 00:31:27,803 ದಕ್ಷಿಣದ ನಕ್ಷತ್ರಗಳನ್ನು ಬೆಳಗಿಸಿದೆ 435 00:31:27,928 --> 00:31:30,014 ವಿಧರ್ಮಿಗಳಿಗೆ ಶಾಂತಿಯನ್ನು ತಂದೆ 436 00:31:30,514 --> 00:31:33,809 ಆಮೇಲೆ ಪೊದೆಯಲ್ಲಿದ್ದ ಹಕ್ಕಿಯನ್ನು ಹೊಡೆದೆ 437 00:31:33,809 --> 00:31:36,437 ಆಮೇಲೆ ಯಾರೋ ಪೊಲೀಸರನ್ನು ಕರೆದರು 438 00:31:36,437 --> 00:31:38,230 ನಿನ್ನ ಉದ್ದೇಶ ಅದಲ್ಲ ಅಂತ ನನಗೆ ಗೊತ್ತು 439 00:31:38,230 --> 00:31:41,317 ನಿನ್ನ ಉದ್ದೇಶ ಅದಲ್ಲ ಅಂತ ನನಗೆ ಗೊತ್ತು 440 00:31:41,317 --> 00:31:47,406 ಯಾಕಂದ್ರೆ ನೀನು ತಿರುಗಲಾರೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ 441 00:31:47,948 --> 00:31:53,495 ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ 442 00:31:53,787 --> 00:31:59,376 ತಿರುಗಿ ನನ್ನ ಮುಖ ನೋಡಿ ಅದನ್ನು ಹೇಳು 443 00:31:59,376 --> 00:32:05,007 ತಿರುಗಿ ನನ್ನ ಮುಖ ನೋಡಿ ಅದನ್ನು ಹೇಳು 444 00:32:05,674 --> 00:32:08,177 ಎಲ್ಲವೂ ನಿಧಾನವಾಗಿ ನಡೆಯುತ್ತಿತ್ತು, ಒಮ್ಮಿಂದೊಮ್ಮೆಲೆ 445 00:32:08,177 --> 00:32:09,970 ವೇಗವಾಗಿ ನಡೆಯಲಾರಂಭಿಸಿತು. 446 00:32:09,970 --> 00:32:11,096 ಡ್ರಮ್ಸ್ ಮಾತ್ರ! 447 00:32:11,096 --> 00:32:15,100 ನಮ್ಮ ಆಲ್ಬಮನ್ನು ಆರು ವಾರಗಳಲ್ಲಿ ರೆಕಾರ್ಡ್ ಮಾಡಿ, ಎರಡು ವಾರ ರಜೆ ತಗೊಂಡು, 448 00:32:15,100 --> 00:32:17,645 ಆಮೇಲೆ ಪ್ರವಾಸಕ್ಕೆ ಹೊರಡುವ ಸಮಯವಾಯಿತು. 449 00:32:18,520 --> 00:32:19,980 ನಾವು ವಾಪಸ್ ಬರುವ ಹೊತ್ತಿಗೆ, 450 00:32:20,939 --> 00:32:23,734 ನಮ್ಮ ಸ್ವಂತ ಜಾಗ ಕೊಳ್ಳುವಷ್ಟು ಹಣ ಇರುತ್ತದೆ. 451 00:32:23,734 --> 00:32:26,028 ಬೆಟ್ಟದ ಮೇಲೆ ಮಾಡಬಹುದು. ಅಥವಾ ಸಮುದ್ರತೀರದಲ್ಲಿ. 452 00:32:26,028 --> 00:32:27,655 ಸಮುದ್ರತೀರದಲ್ಲಿ ಮಾಡಬಹುದು. 453 00:32:27,655 --> 00:32:29,239 ಬಿಲ್ಲಿ, ನಾನು ಗರ್ಭಿಣಿ. 454 00:32:33,619 --> 00:32:35,996 ನಿನಗೆ ಹೇಳಬೇಕು ಅಂತಿದ್ದೆ, ಆದರೆ... 455 00:32:35,996 --> 00:32:40,209 ಇಂಥದ್ದಕ್ಕೆ ಯಾವತ್ತೂ ಸರಿಯಾದ ಸಮಯ ಅನ್ನೋದೇ ಇರಲ್ಲ, ಅಲ್ವಾ? 456 00:32:40,209 --> 00:32:44,254 ಅಭ್ಯಾಸ ಮತ್ತು ಆಲ್ಬಮ್ ನಡುವೆ 457 00:32:44,254 --> 00:32:47,299 ನೀನೀಗ ಪ್ರವಾಸಕ್ಕೆ ಹೊರಟಿರುವೆ ಮತ್ತು... 458 00:32:47,299 --> 00:32:49,093 -ಕೆಮೀಲ, ಇದು-- -ಇಲ್ಲ! 459 00:32:49,760 --> 00:32:51,679 ನಿನಗೇನು ಬೇಕಂತಲೂ ನನಗೆ ಗೊತ್ತಿಲ್ಲ. 460 00:32:51,679 --> 00:32:55,766 ನಾನು ಮತ್ತು ನೀನು ಇದರ ಬಗ್ಗೆ ಮಾತನಾಡಲೇ ಇಲ್ಲ. ಒಮ್ಮೆ ಕೂಡ ಮಾತನಾಡಲಿಲ್ಲ. 461 00:32:57,059 --> 00:32:59,019 ನಾವೀಗ ಏನು ಮಾಡುವುದು? 462 00:33:02,398 --> 00:33:04,024 ನಾವೇನು ಮಾಡಬೇಕು ಅಂತ ನನಗೆ ಗೊತ್ತು. 463 00:33:06,860 --> 00:33:08,779 ಅದೇ ರಾತ್ರಿ ನಾವು ಮದುವೆಯಾದೆವು. 464 00:33:08,779 --> 00:33:10,739 ನಿಮ್ಮಿಬ್ಬರ ಫೋಟೋ ತೆಗೆಯಬೇಕು. 465 00:33:10,739 --> 00:33:12,241 ಎಲ್ಲಿ. ನಿಲ್ಲಿ. ನಿಲ್ಲಿ. 466 00:33:12,241 --> 00:33:13,951 ಇಂದು ನಿಮ್ಮ ಮದುವೆಯ ರಾತ್ರಿ. 467 00:33:13,951 --> 00:33:15,953 ನಿನ್ನ ಲೆನ್ಸ್ ಕ್ಯಾಪ್ ಹಾಕಿದೆ. 468 00:33:15,953 --> 00:33:20,082 ಒಂದು, ಎರಡು ಮತ್ತು ಮೂರು! 469 00:33:20,082 --> 00:33:24,712 ನನ್ನ ಮದುವೆಯ ಚಿತ್ರ ಇದೊಂದೇ ಇರೋದು. 470 00:33:25,921 --> 00:33:29,341 ಮೆಸ್ಕಲೀನ್ ತುಂಬಾ ಶಕ್ತಿಯುತ ಮಾದಕ ಪದಾರ್ಥ. 471 00:33:33,971 --> 00:33:36,056 ಒಳ್ಳೆಯ ಮದುವೆ, ಅಲ್ವಾ? 472 00:33:36,056 --> 00:33:39,893 ನಾನು ಹೆಚ್ಚಿನ ಮದುವೆಗಳಿಗೆ ಹೋಗಿಲ್ಲ, ಆದರೆ ಇದು ಒಳ್ಳೆಯ ಮದುವೆ ಅನಿಸುತ್ತೆ. 473 00:33:41,061 --> 00:33:42,646 ನಿನಗಾಗಿ ತುಂಬಾ ಸಂತೋಷಗೊಂಡಿರುವೆ. 474 00:33:43,397 --> 00:33:44,273 ಧನ್ಯವಾದ. 475 00:33:46,775 --> 00:33:49,528 ಸ್ವಲ್ಪ ಹೊತ್ತಲ್ಲಿ ಸಿಗುತ್ತೇನೆ. ಇವತ್ತು ನನ್ನ ಮದುವೆ. 476 00:33:52,448 --> 00:33:54,199 ನೀನು ಕೂಡ ಇರಬೇಕಿತ್ತು. 477 00:33:57,536 --> 00:33:59,788 ಆಯ್ತು. ಹೇಳ್ತೀನಿ. 478 00:34:02,207 --> 00:34:03,375 ನಿನ್ನನ್ನು ಕೂಡ. 479 00:34:04,460 --> 00:34:05,294 ಬೈ. 480 00:34:09,298 --> 00:34:10,841 ನೀನು ಆಕೆಗೆ ಹೇಳಲಿಲ್ಲ. 481 00:34:11,842 --> 00:34:14,553 -ಯಾವುದರ ಬಗ್ಗೆ? -ಅಜ್ಜಿಯಾಗುತ್ತಿರುವ ಬಗ್ಗೆ. 482 00:34:17,181 --> 00:34:19,808 ನೀನು ತಂದೆಯಾಗುತ್ತಿರುವೆ, ಮಗನೇ. 483 00:34:50,631 --> 00:34:52,800 ಪ್ರವಾಸದ ಬಗ್ಗೆ ನಿಮಗೆ ಏನು ನೆನಪಿದೆ? 484 00:35:00,098 --> 00:35:01,016 ನನಗೆ... 485 00:35:02,142 --> 00:35:04,102 ತುಂಬಾ ದಿನಗಳಾದವು. 486 00:35:07,105 --> 00:35:08,524 ನನಗೆ ಎಲ್ಲವೂ ನೆನಪಿದೆ. 487 00:35:16,657 --> 00:35:19,326 -ಹಲೋ. -ಹೇ, ಬೇಬಿ. 488 00:35:19,660 --> 00:35:22,246 ಹಾಯ್. ಹಾಯ್. 489 00:35:23,163 --> 00:35:24,456 ಎಲ್ಲಿದ್ದೀಯಾ? 490 00:35:26,500 --> 00:35:27,918 ಫೀನಿಕ್ಸಲ್ಲಿದ್ದೇವೆ. 491 00:35:28,669 --> 00:35:30,629 ಹಾಂ, ಎಲ್ಲರೂ ಇನ್ನೂ ಮಲಗಿದ್ದಾರೆ. 492 00:35:31,380 --> 00:35:33,382 ಯಾಕೆ? ಸಮಯ ಎಷ್ಟಾಗಿದೆ? 493 00:35:33,841 --> 00:35:35,926 ಇಷ್ಟು ಬೇಗ ಎದ್ದು ಏನು ಮಾಡುತ್ತಿರುವೆ? 494 00:35:35,926 --> 00:35:39,429 ಕ್ಯಾಮಿ, ನಾನು ನಿನ್ನೆ ಕರೆ ಮಾಡಬೇಕಿತ್ತು ಅಂತ ನನಗೆ ಗೊತ್ತು, 495 00:35:39,930 --> 00:35:41,974 ನನಗೆ ಫೋನ್ ಸಿಗಲಿಲ್ಲ. 496 00:35:42,391 --> 00:35:45,477 ಬೇಬಿ, ನೀನು ನನಗೆ ಫೋನ್ ಮಾಡಿದ್ದೆ. ನೆನಪಿಲ್ವಾ? 497 00:35:46,562 --> 00:35:48,355 -ಹೌದಾ? -ಹೌದು. 498 00:35:48,689 --> 00:35:50,315 ದೇವರೇ, ನನ್ನನ್ನು ಕ್ಷಮಿಸು. 499 00:35:50,315 --> 00:35:53,527 -ಪರವಾಗಿಲ್ಲ. ನಾವು-- -ಏನು ನಡೆಯುತ್ತಿದೆ ಅಂತಲೇ ಗೊತ್ತಾಗುತ್ತಿಲ್ಲ. 500 00:35:53,527 --> 00:35:55,529 ನಾವು ನಿನ್ನ ಮಿಸ್ ಮಾಡ್ಕೋತಿದ್ದೇವೆ. 501 00:35:57,114 --> 00:35:58,866 ನಾವಾ? "ನಾವು" ಅಂದ್ರೆ ಯಾರು? 502 00:35:59,283 --> 00:36:00,701 ನಾನು ಮತ್ತು ಪಾಪು. 503 00:36:04,580 --> 00:36:05,706 ಬಿಲ್ಲಿ? 504 00:36:10,752 --> 00:36:13,088 ದ ಸಿಕ್ಸ್ 505 00:36:26,226 --> 00:36:29,479 -ಹಲೋ. -ಕರೆನ್, ಹಾಯ್. 506 00:36:29,479 --> 00:36:30,981 ಹಾಯ್, ನಾನು. 507 00:36:31,773 --> 00:36:32,858 ಬಿಲ್ಲಿ ಇದ್ದಾನಾ? 508 00:36:35,277 --> 00:36:36,361 ಇಲ್ಲ. 509 00:36:38,572 --> 00:36:40,115 ಎಲ್ಲಿದ್ದಾನೋ ಗೊತ್ತಿಲ್ಲ. 510 00:36:41,116 --> 00:36:42,910 ಎಲ್ಲವೂ ಸರಿ ಇದೆಯಾ, ಕರೆನ್? 511 00:36:43,827 --> 00:36:46,622 ಕೆಮೀಲ, ಕೇಳು, ನಾನು ಹೋಗಬೇಕು. 512 00:36:51,627 --> 00:36:54,755 ಮೋಟೆಲ್ 513 00:37:20,280 --> 00:37:21,490 ಹೇ. 514 00:37:25,577 --> 00:37:26,620 ಏನು? 515 00:37:28,747 --> 00:37:32,042 ಹೇ, ಕೆಮೀಲ. ಸ್ವಲ್ಪ ಇರು. ಕೇಳು. ನನ್ನ ಮಾತು ಕೇಳು. 516 00:37:32,042 --> 00:37:33,335 ಬಿಡು. 517 00:37:37,673 --> 00:37:39,424 ಛೆ. ಛೆ. 518 00:37:39,758 --> 00:37:40,968 ಅದ್ಯಾರು? 519 00:37:41,343 --> 00:37:43,637 ಸರಿ. ಸರಿ. 520 00:37:43,637 --> 00:37:46,014 ಇಷ್ಟು ಕಾಲ ಅವನದನ್ನು ಮುಚ್ಚಿಡುತ್ತಿದ್ದೆಯಾ? 521 00:37:46,014 --> 00:37:47,808 ಹಾಳಾಗಿ ಹೋಗು. ಹಾಳಾಗಿ ಹೋಗು! 522 00:37:50,644 --> 00:37:53,188 ಅಯ್ಯೋ. ಕ್ಯಾಮಿ! 523 00:37:53,188 --> 00:37:55,440 ಏನ್ರೋ ಮಾಡಿದ್ರಿ? 524 00:37:56,942 --> 00:37:59,194 ಅವನು ಅವಳಿಗೆ ಮಾಡಿದ್ದು ಅನ್ಯಾಯ ಅನಿಸಿತು. 525 00:38:00,654 --> 00:38:03,532 ಕೆಲವರಿಗೆ ತಾವೆಷ್ಟು ಅದೃಷ್ಟವಂತರಂತ ಗೊತ್ತಾಗುವುದೇ ಇಲ್ಲ. 526 00:38:47,034 --> 00:38:49,494 ನೀನು ಏನು ಮಾಡುತ್ತಿರುವೆ, ಬಿಲ್ಲಿ? 527 00:38:49,494 --> 00:38:51,246 ನಿನಗೆ ಏನಾಗಿದೆ? 528 00:38:51,246 --> 00:38:54,875 ನೀನು ನಮ್ಮ ಜೀವನ, ನನ್ನ ಜೀವನ ಹಾಳು ಮಾಡಬಹುದು ಅಂದುಕೊಂಡರೆ... 529 00:38:56,043 --> 00:38:58,837 ಮಗು ಹುಟ್ಟುವವರೆಗೂ ನೀನೇನು ಮಾಡ್ತೀಯೋ ನನಗೆ ಬೇಕಾಗಿಲ್ಲ, 530 00:38:58,837 --> 00:39:02,049 ಆದರೆ ಹುಟ್ಟಿದಾಗ ನೀನು ನನ್ನ ಜೊತೆ ಇರಬೇಕು... ನನ್ನನ್ನು ನೋಡು! 531 00:39:02,049 --> 00:39:05,135 ನೀನು ನನಗಾಗಿ ಮತ್ತು ನಮ್ಮ ಮಗುವಿಗಾಗಿ ಇರಬೇಕು, 532 00:39:05,135 --> 00:39:08,013 ಮತ್ತು ನಿನ್ನ ಮುಂದಿನ ದರಿದ್ರ ಜೀವನದ ಉದ್ದಕ್ಕೂ ಇರಲೇಬೇಕು. 533 00:39:08,013 --> 00:39:09,306 ಅರ್ಥ ಆಯ್ತಾ? 534 00:39:09,765 --> 00:39:10,891 ಅರ್ಥ ಆಯ್ತಾ? 535 00:39:15,479 --> 00:39:16,855 ಹೋಗಿ ಶುಚಿಯಾಗು. 536 00:39:56,895 --> 00:39:58,980 ನಾನು ಅದನ್ನು ನಿಭಾಯಿಸಬಲ್ಲೆ ಅಂದುಕೊಂಡೆ, 537 00:39:58,980 --> 00:40:00,982 ನನ್ನಿಂದ ದೂರ ಮಾಡಿಕೊಳ್ಳಬಲ್ಲೆ ಅಂತ. 538 00:40:09,908 --> 00:40:12,702 ತನಗೆ ತಾನು ಸುಳ್ಳು ಹೇಳಿಕೊಳ್ಳುವುದರಲ್ಲಿ ನಮ್ಮಣ್ಣ ನಿಸ್ಸೀಮನು. 539 00:40:15,205 --> 00:40:20,377 ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ 540 00:40:21,253 --> 00:40:26,967 ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ 541 00:40:26,967 --> 00:40:33,056 ತಿರುಗಿ ನನ್ನ ಮುಖ ನೋಡಿ ಅದನ್ನು ಹೇಳು 542 00:40:33,056 --> 00:40:38,562 ತಿರುಗಿ ನನ್ನ ಮುಖ ನೋಡಿ ಅದನ್ನು ಹೇಳು 543 00:41:05,797 --> 00:41:07,507 ಧನ್ಯವಾದ, ಸ್ಯಾನ್ ಡಿಯೆಗೋ. 544 00:41:08,383 --> 00:41:10,927 ನೀವು ಅದ್ಭುತ. ನಿಮ್ಮಲ್ಲಿ ಪ್ರತಿಯೊಬ್ಬರೂ. 545 00:41:11,469 --> 00:41:14,598 ಮತ್ತೆ-- ಮತ್ತೆ ನಿಮ್ಮನ್ನು ಬೇಗ ಭೇಟಿಯಾಗುವೆವು, ಆಯ್ತಾ? 546 00:41:17,309 --> 00:41:19,144 ಹೇ, ಎಲ್ಲಿಗೆ ಹೋಗುತ್ತಿರುವೆ? 547 00:41:28,653 --> 00:41:31,823 -ನೀನು ಕರೆದೆಯಾ ಈತನನ್ನು? -ಬಿಲ್ಲಿ, ನಾನಲ್ಲ. ಸತ್ಯವಾಗಲೂ. 548 00:41:31,823 --> 00:41:33,533 ನಿನ್ನನ್ನು ನೋಡಿ ಕೂಡ ಖುಷಿಯಾಯಿತು. 549 00:41:35,744 --> 00:41:37,078 ಹೇ, ಗುರು. 550 00:41:40,415 --> 00:41:41,875 ಇಲ್ಲೇನು ಮಾಡುತ್ತಿರುವಿರಿ? 551 00:41:43,001 --> 00:41:45,712 ಮೂರು, ಎರಡು, ಒಂದು. 552 00:41:56,890 --> 00:42:02,896 ಬೆನ್ನ ಮೇಲೆ ಒಂದು ಸಮಸ್ಯೆ ಹೊತ್ತು ತಿರುಗುತ್ತಿದ್ದೇನೆ 553 00:42:03,313 --> 00:42:09,277 ಎರಡು ಚಕ್ರಗಳನ್ನು ದಾರಿಯ ಮೇಲೆಯೇ ನಡೆಸಲು ಪ್ರಯತ್ನಿಸುತ್ತಿದ್ದೇನೆ 554 00:42:09,277 --> 00:42:12,322 ನಿನ್ನನ್ನು ಸುಮ್ಮನೆ ನೋಡಲೆಂದು ಬರುತ್ತಿದ್ದೆ, ಆದರೆ... 555 00:42:13,657 --> 00:42:15,033 ಯೋಜನೆ ಬದಲಾಗಿದೆ. 556 00:42:20,497 --> 00:42:22,666 ಕೆಮೀಲಗೆ ಮಗು ಆಯಿತು, ಬಿಲ್ಲಿ. 557 00:42:26,670 --> 00:42:28,046 ಹೆಣ್ಣು ಮಗು. 558 00:42:28,046 --> 00:42:30,257 ಯಾರಿಗೂ ಬೇಡ 559 00:42:30,257 --> 00:42:35,178 ಯಾರಿಗೂ ಕುಟುಂಬ ಬೇಡ 560 00:42:35,178 --> 00:42:37,013 ಹೋಗಿ ನಿನ್ನ ಮಗಳನ್ನು ನೋಡೋಣ. 561 00:42:37,931 --> 00:42:39,099 ಬಾ. 562 00:42:40,600 --> 00:42:41,977 ಬಾ. 563 00:42:42,852 --> 00:42:48,858 ಅದು ಅಸಾಧ್ಯವಾದರೂ, ನನ್ನೊಳಗೆ ಜೀವಂತವಾಗಿದೆ 564 00:42:49,567 --> 00:42:53,113 ನೀನು ಯಾವಾಗಲೂ ಸಾಬೀತುಪಡಿಸುವೆ 565 00:42:53,113 --> 00:42:58,410 ಎಂದು ನಾನು ಆಶಿಸುವೆ 566 00:43:00,370 --> 00:43:01,913 ಆತ ಸಿಯಾಟಲ್ಲಲ್ಲಿ ಸಿಗುತ್ತಾನೆ. 567 00:43:27,731 --> 00:43:30,066 -ಸ್ವಲ್ಪ ಗಾಡಿ ನಿಲ್ಲಿಸಿ. -ಸರಿ. 568 00:43:45,915 --> 00:43:48,543 ಸಿಡಾರ್ಸ್ ಸಿನಾಯ್ ವೈದ್ಯಕೀಯ ಕೇಂದ್ರ 569 00:44:04,225 --> 00:44:06,436 ಹುಡುಗಿಯರು ನಿನಗಾಗಿ ಕಾಯುತ್ತಿದ್ದಾರೆ, ಕಣೋ. 570 00:44:11,608 --> 00:44:13,943 -ನಾನು ಹೋಗಲಾರೆ. -ಇಲ್ಲ, ನೀನು ಹೋಗಲೇಬೇಕು. 571 00:44:13,943 --> 00:44:15,528 -ಇಲ್ಲ, ಆಗಲ್ಲ. -ಹೋಗಲೇಬೇಕು. 572 00:44:15,528 --> 00:44:16,946 ಆಗಲ್ಲ ಅಂದೆ. 573 00:44:22,035 --> 00:44:24,120 ಅವಳನ್ನು ಇಂಥ ಸ್ಥಿತಿಯಲ್ಲಿ ಕಾಣುವುದು ಬೇಡ. 574 00:44:25,705 --> 00:44:28,208 ಇದರಲ್ಲಿ ಇನ್ನೊಂದು ಅವಕಾಶ ಸಿಗಲ್ಲ, ಕಣಪ್ಪ. 575 00:44:33,505 --> 00:44:35,215 ಇಳಿದು ಹೋಗು ಕಾರಿನಿಂದ. 576 00:44:36,591 --> 00:44:38,760 ಕಾರಿನಿಂದ ಇಳಿದು ಹೋಗೋ ಅಂದೆ! 577 00:44:46,226 --> 00:44:49,729 {\an8}ನಾನು ಯಾರ ತಂದೆಯಾಗಲೂ ಬಯಸಿರಲಿಲ್ಲ, ಮರ್ವ್. 578 00:44:49,729 --> 00:44:51,648 {\an8}ರೆಕಾರ್ಡುಗಳನ್ನು ಮಾಡಬೇಕಿತ್ತು ಅಷ್ಟೇ. 579 00:44:55,902 --> 00:44:58,446 {\an8}ಕೆಲವು ವಿಷಯಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. 580 00:45:00,782 --> 00:45:02,700 ಕ್ಷಮಿಸಿ, ಟೆಡ್ಡಿ. ನನ್ನಿಂದಾಗಲ್ಲ. 581 00:45:03,910 --> 00:45:07,705 -ಟೆಡ್ಡಿ. ಟೆಡ್ಡಿ, ಆಗಲ್ಲ... -ಪರವಾಗಿಲ್ಲ, ಕಣೋ. ಒಳಗೆ ಬಾ. 582 00:45:07,705 --> 00:45:09,666 -ನನ್ನಿಂದಾಗಲ್ಲ. -ಬಾ. 583 00:45:15,630 --> 00:45:16,840 ಕ್ಷಮಿಸಿ. 584 00:45:16,840 --> 00:45:19,509 ಹಾಗಿದ್ದರೆ ನಾವು ಹೋಗಬೇಕಾದ ಬೇರೆ ಜಾಗ ಇದೆ. 585 00:45:35,733 --> 00:45:37,735 {\an8}ಟೆಡ್ಡಿ 586 00:45:52,292 --> 00:45:54,627 ಅದೇ ಹಳೇ ರಾಕ್ ಅಂಡ್ ರೋಲ್ ಕತೆ. 587 00:45:56,171 --> 00:45:59,340 ಕುಡಿತ, ಮಾದಕ ವಸ್ತು, ಒಂಟಿತನ. 588 00:46:01,301 --> 00:46:04,137 ಹೌದು, ಆದರೆ ಅದು ಸಾಮಾನ್ಯವಾಗಿ ಕತೆ ಮುಗಿದಂತೆ. 589 00:46:06,181 --> 00:46:08,600 ನಿನಗಿದು ಕೇವಲ ಆರಂಭವಾಗಿತ್ತು. 590 00:47:53,663 --> 00:47:55,665 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 591 00:47:55,665 --> 00:47:57,750 ಸೃಜನಶೀಲ ಮೇಲ್ವಿಚಾರಕರು Vivek