1 00:00:14,640 --> 00:00:15,933 ಪರೀಕ್ಷಿಸಲಾಗುತ್ತಿದೆ... 2 00:00:15,933 --> 00:00:17,685 ಹಲೋ? ಎಲ್ಲಾ ಸರಿನಾ? 3 00:00:17,685 --> 00:00:19,520 ನೀವು ತಯಾರಾದಾಗ ಹೇಳಿ. 4 00:00:20,980 --> 00:00:22,690 ಇದು ಎಷ್ಟೊತ್ತು ಹಿಡಿಯಬಹುದು? 5 00:00:25,776 --> 00:00:28,362 ಅಕ್ಟೋಬರ್ 4, 1977 ರಂದು 6 00:00:28,362 --> 00:00:30,865 ಡೈಸಿ ಜೋನ್ಸ್ ದಿ ಸಿಕ್ಸ್ ಇಲ್ಲಿನೋಯಿಯ ಷಿಕಾಗೋದ ಸೋಲ್ಜರ್ ಫೀಲ್ಡಲ್ಲಿ 7 00:00:30,865 --> 00:00:32,992 ತುಂಬಿ ನೆರೆದಿದ್ದ ಪ್ರೇಕ್ಷಕರೆದುರು ಪ್ರದರ್ಶನ ನೀಡಿದರು. 8 00:00:34,785 --> 00:00:35,661 ಡೈಸಿ ಜೋನ್ಸ್ ದ ಸಿಕ್ಸ್ 9 00:00:42,084 --> 00:00:44,587 ಆ ಕಾಲಕ್ಕೆ ಅವರು ಪ್ರಪಂಚದ ಅತಿ ದೊಡ್ಡ ಸಂಗೀತ ತಂಡಗಳಲ್ಲಿ ಒಬ್ಬರಾಗಿದ್ದರು, 10 00:00:44,587 --> 00:00:49,467 ಆಗಷ್ಟೇ ಅವರ ಪ್ರಶಸ್ತಿ ವಿಜೇತ, ಬಹು-ಪ್ಲಾಟಿನಂ ಆಲ್ಬಮ್ "ಅರೋರಾ" ಬಿಡುಗಡೆಗೊಂಡಿತ್ತು. 11 00:01:12,740 --> 00:01:15,618 ಇದು ಅವರ ಕೊನೆಯ ಪ್ರದರ್ಶನವಾಗಬೇಕಿತ್ತು. 12 00:01:23,751 --> 00:01:25,795 ಆಗಿನಿಂದ 20 ವರ್ಷಗಳಲ್ಲಿ, 13 00:01:25,795 --> 00:01:28,088 ತಂಡದ ಸದಸ್ಯರು ಮತ್ತು ಅವರ ಒಳ ವೃತ್ತ 14 00:01:28,088 --> 00:01:31,050 ಏನು ನಡೆಯಿತು ಎಂಬುದರ ಬಗ್ಗೆ ಅಧಿಕೃತವಾಗಿ ಮಾತನಾಡಲು ನಿರಾಕರಿಸಿದ್ದಾರೆ... 15 00:01:31,050 --> 00:01:32,426 ಸರಿನಾ? 16 00:01:32,426 --> 00:01:34,595 ಈ ಪಾರ್ಟಿಯನ್ನು ಶುರು ಮಾಡೋಣ. 17 00:01:34,595 --> 00:01:37,014 ಮತ್ತೆ, ಡೈಸಿ ಕೂಡ ಇದಕ್ಕೆ ಒಪ್ಪಿಕೊಂಡಳಾ? 18 00:01:38,849 --> 00:01:41,936 ಈಗಿನವರೆಗೂ. 19 00:02:41,245 --> 00:02:43,789 {\an8}ಡೈಸಿ ಜೋನ್ಸ್ ದ ಸಿಕ್ಸ್ 20 00:02:53,215 --> 00:02:58,137 ಗೀತೆ 1: "ಕಮ್ ಅಂಡ್ ಗೆಟ್ ಇಟ್" 21 00:02:58,804 --> 00:03:00,639 ಎಲ್ಲಿಂದ ಶುರು ಮಾಡಬೇಕಂತ ಗೊತ್ತಿಲ್ಲ. 22 00:03:00,639 --> 00:03:02,182 {\an8}ಡೈಸಿ ಜೋನ್ಸ್ ಪ್ರಮುಖ ಗಾಯಕಿ/ಗೀತರಚನೆಗಾರ್ತಿ 23 00:03:02,182 --> 00:03:03,767 {\an8}ಮೊದಲಿನಿಂದ ಶುರು ಮಾಡಿ. 24 00:03:03,767 --> 00:03:06,186 {\an8}ನೀವು ಸಂಗೀತವನ್ನು ಪ್ರೀತಿಸಲು ಆರಂಭಿಸಿದ್ದು ಯಾವಾಗ? 25 00:03:12,109 --> 00:03:17,573 ...ನನ್ನ ಮತ್ತು ನಾನು ಮನೆ ಎಂದು ಕರೆಯುವ ಸ್ಥಳದ ಮಧ್ಯೆ 1500 ಮೈಲಿಗಳು 26 00:03:17,573 --> 00:03:20,618 ಲಾಸ್ ಏಂಜಲಿಸ್ 27 00:03:22,119 --> 00:03:24,330 ಆದರೆ ನನಗೆ ಸ್ವಂತವಾಗಿರುವುದು ನೀನು ಮಾತ್ರ 28 00:03:24,330 --> 00:03:26,248 ಎಷ್ಟೊಂದು ಒಂಟಿಯಾಗಿ 29 00:03:26,248 --> 00:03:28,375 {\an8}ಡೈಸಿ ಬಗ್ಗೆ ಆಸಕ್ತಿಕರ ವಿಷಯ ಏನಂದರೆ... 30 00:03:28,375 --> 00:03:29,877 {\an8}ಜೋನಾ ಬರ್ಗ್ ಪತ್ರಕರ್ತ/ಲೇಖಕ ದಿ ರೈಸ್ ಆಫ್ ಡೈಸಿ ಜೋನ್ಸ್ 31 00:03:29,877 --> 00:03:31,670 {\an8}ಎಲ್ಲಾ ಅನುಕೂಲಗಳೊಂದಿಗೆ ಹುಟ್ಟಿದಳು. 32 00:03:32,796 --> 00:03:34,381 ಅವಳ ತಂದೆಯ ಹಣ, 33 00:03:34,632 --> 00:03:35,841 ಅವಳ ತಾಯಿಯ ಸೌಂದರ್ಯ. 34 00:03:35,841 --> 00:03:37,259 ಒಬ್ಬಂಟಿಯಾಗಿ ನಾನು ಕುಳಿತು ಅಳುವೆ 35 00:03:37,259 --> 00:03:39,011 ಕ್ಷಮಿಸಿ. 36 00:03:40,638 --> 00:03:44,058 ಅವಳಿಗೆ ಬೇಕಾಗುವುದೆಲ್ಲವೂ ಸಿಗುತ್ತಿತ್ತು. 37 00:03:44,058 --> 00:03:45,643 ಮತ್ತೆ, ನನ್ನ ಜೀವನ... 38 00:03:46,352 --> 00:03:48,020 ಬಾಯಿ ಮುಚ್ಕೊಂಡು ಇರ್ತೀಯಾ? 39 00:03:48,020 --> 00:03:50,648 ಆದರೂ, ಅವಳು ಒಬ್ಬಂಟಿಯಾಗಿದ್ದಳು. 40 00:03:55,778 --> 00:03:58,238 ಯಾರಿಗೂ ನಿನ್ನ ಧ್ವನಿಯನ್ನು ಕೇಳಲು ಇಷ್ಟವಿಲ್ಲ. 41 00:04:01,659 --> 00:04:04,495 ನನಗೆ ಅವಮಾನ ಮಾಡಲೆಂದೇ ಹುಟ್ಟಿದ್ದಾಳೆ ಅನ್ಸುತ್ತೆ. 42 00:04:32,147 --> 00:04:33,899 ದಿ ಬೈರ್ಡ್ಸ್ ದಿ ಡೋರ್ಸ್ 43 00:04:49,957 --> 00:04:51,458 ನನಗೆ ಅದೊಂದು ಕೊಡ್ತೀಯಾ? 44 00:04:56,130 --> 00:04:57,589 ಪ್ರದರ್ಶನಕ್ಕೆ ಸಮಯವಾಗಿದೆ. 45 00:05:54,188 --> 00:05:56,648 ನಮ್ಮೂರಿನ ಮಕ್ಕಳಿಗೆ ಎರಡು ಆಯ್ಕೆಗಳಿದ್ದವು. 46 00:05:56,648 --> 00:05:59,234 ಮಿಲ್ಲಿಗೆ ಹೋಗಬೇಕು, ಇಲ್ಲಾ ಯುದ್ಧಕ್ಕೆ ಹೋಗಬೇಕು. 47 00:06:00,444 --> 00:06:02,112 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಕಾರ 48 00:06:02,112 --> 00:06:04,406 {\an8}ಯಾವಾಗಲೂ ವಿಭಿನ್ನವಾದುದರ ಕನಸನ್ನು ಕಂಡಿದ್ದೆ. 49 00:06:05,157 --> 00:06:07,534 ಪಿಟ್ಸ್ಬರ್ಗ್ 50 00:06:08,118 --> 00:06:09,244 -ಹೇ. -ಹೇ. 51 00:06:16,835 --> 00:06:18,295 ಹೇ, ಅಮ್ಮ. 52 00:06:18,796 --> 00:06:21,090 ಅವನಿನ್ನೂ ಮಲಗುವ ಕೋಣೆಯಲ್ಲಿದ್ದಾನೆ. 53 00:06:33,519 --> 00:06:36,188 ಏನೋಲೋ, ಪೀಚಸ್. 54 00:06:37,189 --> 00:06:38,732 ಅವಳು ಹುಡುಗಿಯಷ್ಟೇ ಕಣೋ. 55 00:06:38,732 --> 00:06:40,275 ಬೇರೆಯವರು ಬರ್ತಾರೆ. 56 00:06:40,692 --> 00:06:41,985 ನಿನಗೆ ಹೇಗೆ ಗೊತ್ತು? 57 00:06:42,611 --> 00:06:44,738 ಯಾಕಂದ್ರೆ ನಿನಗೆ ವಯಸ್ಸು 14, 58 00:06:44,738 --> 00:06:46,698 ಮತ್ತು ನೀನು ಗಿಟಾರ್ ನುಡಿಸಬಲ್ಲೆ. 59 00:06:48,992 --> 00:06:52,246 ನನ್ನನ್ನು ನಂಬು, ಒಂದು ದಿನ ನಿನಗೆ ತುಂಬಾನೇ ಗೆಳತಿಯರು ಸಿಗುತ್ತಾರೆ. 60 00:06:54,873 --> 00:06:57,000 {\an8}ಬ್ಯಾಂಡ್ ಶುರುಮಾಡುವುದು ಗ್ರಹಮ್ನ ಯೋಜನೆ. 61 00:06:57,000 --> 00:06:58,043 {\an8}ವಾರೆನ್ ರೋಜಸ್ ಡ್ರಮ್ಸ್ 62 00:06:58,043 --> 00:07:02,172 -ಇದೆಲ್ಲಾ ಎಲ್ಲಿಂದ ಬರುತ್ತಿದೆ? -ಪ್ರೇಯಸಿಯ ಮರಳಿ ಪಡೆಯಲು ಯತ್ನಿಸುತ್ತಿದ್ದಾನೆ. 63 00:07:02,172 --> 00:07:05,300 -ಏನು? ಇಲ್ಲ! ಅದರ ಬಗ್ಗೆ ಅಲ್ಲ. -ಖಂಡಿತ ಇಲ್ಲ. 64 00:07:05,300 --> 00:07:09,221 ನಮ್ಮಣ್ಣ ಮತ್ತು ನನ್ನ ಆಪ್ತ ಸ್ನೇಹಿತರ ಜೊತೆ ನಾನು ಇಷ್ಟಪಡುವುದನ್ನು ಮಾಡುವುದು. 65 00:07:09,221 --> 00:07:11,682 -ಮತ್ತು ಅದನ್ನು ಹುಡುಗಿಯರು ಗಮನಿಸಿದರೆ... -ಇರು! 66 00:07:11,682 --> 00:07:14,184 -ಏನಂದೆ? -ನಿಮ್ಮಣ್ಣ? 67 00:07:14,184 --> 00:07:17,312 ಅಂದರೆ, ಬಿಲ್ಲಿ ಡನ್ ಈ ಬ್ಯಾಂಡಿನಲ್ಲಿ ಇರ್ತಾನಾ? 68 00:07:21,150 --> 00:07:23,318 ಅವರ ಬ್ಯಾಂಡಿನಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ. 69 00:07:24,194 --> 00:07:25,863 ಒಂದು, ಎರಡು, ಮೂರು, ನಾಲ್ಕು... 70 00:07:26,655 --> 00:07:30,075 ನಾನು ಕೇಳ್ತೀನಿ ಅಂದೆ, ಅವರಿಗೆ ಸ್ವಲ್ಪ ಸಲಹೆ ಕೊಡುವೆ ಅಂತ. 71 00:07:30,075 --> 00:07:34,037 ನ್ಯೂ ಆರ್ಲೀನ್ಸಲ್ಲೊಂದು ಮನೆಯಿದೆ 72 00:07:34,037 --> 00:07:39,251 ಅದನ್ನು ಉದಯಿಸುವ ಸೂರ್ಯ ಎನ್ನುವರು 73 00:07:40,919 --> 00:07:44,464 ಮತ್ತು ಅದು ಪಾಳುಬಿದ್ದಿದೆ 74 00:07:44,464 --> 00:07:47,718 ಎಷ್ಟೋ ಬಡ ಹುಡುಗರಿಗೆ 75 00:07:47,718 --> 00:07:50,012 ಮತ್ತು, ದೇವರೇ, ನನಗೆ ಗೊತ್ತು... 76 00:07:50,012 --> 00:07:51,930 ನಿಲ್ಲಿಸು, ನಿಲ್ಲಿಸು. 77 00:07:53,098 --> 00:07:54,558 ಅದು ಇ ಮೇಜರ್, ಗುರು. 78 00:07:56,935 --> 00:07:59,813 -ಮತ್ತು ನೀನು, ಥಂಡರ್ಸ್ಟಿಕ್ಸ್... -ಹಾಂ? 79 00:07:59,813 --> 00:08:01,982 ಆ ಮರದ ಕಾಂಡಗಳು ಎಲ್ಲಿ ಸಿಕ್ಕವು? 80 00:08:01,982 --> 00:08:03,567 ಅವು ನನ್ನ ತಾತನದ್ದು. 81 00:08:03,567 --> 00:08:05,444 ಫಿಲ್ಸ್ ಬಂದಾಗ ಆರಾಮಾಗಿ, ಆಯ್ತಾ? 82 00:08:05,444 --> 00:08:07,154 ಇದು ಜಾಝ್ ಅಲ್ಲ. 83 00:08:09,448 --> 00:08:10,782 ಮತ್ತೆ, ಮೊದಲಿನಿಂದ... 84 00:08:10,782 --> 00:08:13,827 ಹೇ, ಬಿಲ್ಲಿ, ನೀನ್ಯಾಕೆ... 85 00:08:13,827 --> 00:08:15,746 ಹೇಗೆ ಮಾಡುವುದೆಂದೇಕೆ ತೋರಿಸಬಾರದು? 86 00:08:18,248 --> 00:08:19,750 {\an8}ನನ್ನಣ್ಣನ ಬಗ್ಗೆ ಗೊತ್ತಿತ್ತು. 87 00:08:19,750 --> 00:08:21,210 {\an8}ಗ್ರಹಮ್ ಡನ್ ಪ್ರಮುಖ ಗಿಟಾರ್ 88 00:08:21,210 --> 00:08:24,546 {\an8}ಎರಡನೆಯ ಅಭ್ಯಾಸದ ವೇಳೆಗೆ ಆತ ಬ್ಯಾಂಡಿಗೆ ಬಂದಿದ್ದ, 89 00:08:25,339 --> 00:08:27,841 ಮೂರನೆಯದರ ವೇಳೆಗೆ ಬ್ಯಾಂಡೇ ಅವನದಾಗಿತ್ತು. 90 00:08:28,634 --> 00:08:29,968 {\an8}ದರಿದ್ರ ಮುನುಷ್ಯ. 91 00:08:29,968 --> 00:08:31,428 {\an8}ಎಡ್ಡಿ ರೌಂಡ್ ಟ್ರೀ ಬೇಸ್ 92 00:08:35,766 --> 00:08:39,144 ನೀವು ಸಂಗೀತಪ್ರಿಯರಾದರೆ ಬದುಕಿರಲು ಇದು ಅದ್ಭುತ ಕಾಲ. 93 00:08:42,105 --> 00:08:44,566 ಪ್ಯಾಕ್ ಸೆಂಟರಲ್ಲಿ ಕ್ರೀಮ್ ನೋಡಿದೆ, 94 00:08:44,566 --> 00:08:46,401 ಮತ್ತು ವಿಸ್ಕಿಯಲ್ಲಿ ಝೆಪ್ಪೆಲಿನ್, 95 00:08:46,860 --> 00:08:50,155 ಶ್ರೈನಲ್ಲಿ ರಂಗಸ್ಥಳದ ಹಿಂದೆ ಕಳ್ಳ ಮಾರ್ಗದಿಂದ ಹೋಗಿ ದಿ ಹೂ ನೋಡಿದೆ. 96 00:08:50,155 --> 00:08:52,199 ನನಗೆ 15 ವರ್ಷವಾಗಿತ್ತು, 97 00:08:52,658 --> 00:08:58,622 ಮತ್ತು ಇಡೀ ಪ್ರಪಂಚ ಸುಂದರವಾಗಿ ಮತ್ತು ಒಳ್ಳೆಯದಾಗಿ ಕಾಣಿಸುತ್ತಿತ್ತು. 98 00:09:14,304 --> 00:09:15,931 ಎಲ್ಲರೂ ಎಲ್ಲಿದ್ದಾರೆ? 99 00:09:44,209 --> 00:09:46,295 ನಾನು ಮುಗ್ಧಳಾಗಿದ್ದೆ ಅಂತಾರೆ. 100 00:09:46,837 --> 00:09:49,589 ನಾನು ಮುಗ್ಧಳಾಗಿರಲಿಲ್ಲ. ಶಿಶುವಾಗಿದ್ದೆ. 101 00:10:04,646 --> 00:10:07,065 ಮತ್ತು ನನಗೆ ಆ ಭಾವನೆ ಹಿಡಿಸುತ್ತಿರಲಿಲ್ಲ, 102 00:10:08,025 --> 00:10:11,028 ತುಂಬಾ ನೀರಸ ಮತ್ತು ದುರ್ಬಲವಾದದ್ದು. 103 00:10:12,946 --> 00:10:14,948 ತುಂಬಾ ಅಸಹಾಯಕತೆ. 104 00:10:18,660 --> 00:10:22,080 ನನಗೆ ಇನ್ನು ಮುಂದೆ ಆ ಹುಡುಗಿಯಾಗಲು ಮಾತ್ರ ಇಷ್ಟವಿರಲಿಲ್ಲ. 105 00:10:23,790 --> 00:10:25,917 ಈ ಪುಸ್ತಕದ ಮಾಲೀಕರು 106 00:10:30,380 --> 00:10:32,883 ಡೈಸಿ ಜೋನ್ಸ್ 107 00:10:49,441 --> 00:10:50,859 ಶುಭಸಂಜೆ. 108 00:10:56,239 --> 00:10:58,116 ನಾವು ಡನ್ ಬ್ರದರ್ಸ್. 109 00:10:58,533 --> 00:10:59,826 ಸದ್ಯಕ್ಕೆ. 110 00:11:10,337 --> 00:11:15,050 ನಾವು 10 ಪ್ರಾಮ್ಗಳು, 20 ಪದವಿ ವಿತರಣಾ ಪಾರ್ಟಿಗಳಲ್ಲಿ ಪ್ರದರ್ಶಿಸಿದೆವು. 111 00:11:15,050 --> 00:11:17,636 ಅದೆಷ್ಟು 16ನೇ ಹುಟ್ಟುಹಬ್ಬಗಳೋ ಗೊತ್ತಿಲ್ಲ. 112 00:11:19,554 --> 00:11:21,765 ಓ, ಸೂಸಿ ಕ್ಯೂ 113 00:11:23,100 --> 00:11:27,187 ಓ, ಸೂಸಿ ಕ್ಯೂ, ಬೇಬಿ, ನಿನ್ನನ್ನು ಪ್ರೀತಿಸುವೆ 114 00:11:27,187 --> 00:11:29,189 ಸೂಸಿ ಕ್ಯೂ 115 00:11:30,399 --> 00:11:32,984 ನೀನು ನಡೆಯುವ ಶೈಲಿ ನನಗಿಷ್ಟ 116 00:11:34,027 --> 00:11:36,613 ನೀನು ಮಾತನಾಡುವ ಶೈಲಿ ನನಗಿಷ್ಟ 117 00:11:37,739 --> 00:11:43,161 ನೀನು ನಡೆಯುವ ಶೈಲಿ ನನಗಿಷ್ಟ ನೀನು ಮಾತನಾಡುವ ಶೈಲಿ ನನಗಿಷ್ಟ, ಸೂಸಿ ಕ್ಯೂ 118 00:11:44,830 --> 00:11:47,457 ಬ್ಯಾಂಡ್ ಕೇವಲ ಗಮನ ತಪ್ಪಿಸುವುದಕ್ಕೆ ಇತ್ತು. 119 00:11:47,916 --> 00:11:49,418 ತಪ್ಪಿಸಿಕೊಳ್ಳುವ ಒಂದು ಮಾರ್ಗ. 120 00:11:49,418 --> 00:11:52,796 ಅದಕ್ಕಿಂತ ಹೆಚ್ಚಾಗಿ ಅದರ ಬಗ್ಗೆ ನಾವು ಯಾರೂ ಆಲೋಚಿಸಿರಲಿಲ್ಲ. 121 00:11:52,796 --> 00:11:54,131 ಬಿಲ್ಲಿ ಕೂಡ ಇಲ್ಲ. 122 00:11:56,466 --> 00:12:00,345 ಓ, ಸೂಸಿ ಕ್ಯೂ, ಬೇಬಿ, ನಿನ್ನನ್ನು ಪ್ರೀತಿಸುವೆ 123 00:12:00,345 --> 00:12:02,848 ಸೂಸಿ ಕ್ಯೂ 124 00:12:03,807 --> 00:12:06,935 ಆಮೇಲೆ, ಒಂದು ರಾತ್ರಿ, ಎಲ್ಲವೂ ಬದಲಾಯಿತು. 125 00:12:11,440 --> 00:12:14,192 ಇದು ನಿನ್ನದೇ ರಾತ್ರಿ. 126 00:12:20,365 --> 00:12:21,783 ಚೆನ್ನಾಗಿ ಕುಣಿಯುತ್ತೀಯ. 127 00:12:40,927 --> 00:12:42,220 ಹೇ, ಬಿಲ್ಲಿ. 128 00:12:44,473 --> 00:12:47,559 -ಅವನು ಜಾರ್ಜಿಯಾದಲ್ಲಿ ಇರಬೇಕಿತ್ತು, ಗ್ರಹಮ್. -ಅವನಿಲ್ಲ. ಆಯ್ತಾ? 129 00:12:48,268 --> 00:12:50,228 ಅವನು ಹೋಗಿಯೂ ಇಲ್ಲ ಅನ್ಸುತ್ತೆ. 130 00:12:50,228 --> 00:12:52,272 -ಏನಾಗಿದೆ ನಿಮಗೆ? -ಈಗ ಬೇಡ. 131 00:12:52,272 --> 00:12:55,400 ಸಕ್ಕತ್ತಾಗಿ ಹಾಡುತ್ತಿದ್ದೆ. ಅದ್ಭುತ ಪ್ರದರ್ಶನ ಕೊಡುತ್ತಿದ್ದೆ. 132 00:12:55,400 --> 00:12:56,943 ಏನು ನಡೆಯುತ್ತಿದೆ? 133 00:12:56,943 --> 00:12:58,570 ಪ್ಲೈಡ್ ಸೂಟಿನವನನ್ನು ನೋಡಿದೆಯಾ? 134 00:12:58,570 --> 00:13:02,449 ಬೋಳುತಲೆ ಮೇಲೆ ಬಾಚಿರುವವನು ಮತ್ತು ಅವನ ಅರ್ಧ ವಯಸ್ಸಿನ ಹುಡುಗಿಯಾ? 135 00:13:02,449 --> 00:13:04,159 ಹೌದು, ಆತ ನಮ್ಮ ತಂದೆ. 136 00:13:04,743 --> 00:13:06,661 ಆತ ಬಿಟ್ಟುಹೋದಾಗ ನನಗೆ ನಾಲ್ಕು ವರ್ಷ, 137 00:13:07,287 --> 00:13:09,247 ಹಾಗಾಗಿ ನನಗೆ ನಿಜವಾಗಿ ತಂದೆ ಇರಲಿಲ್ಲ. 138 00:13:09,873 --> 00:13:11,708 ಆದರೆ ಬಿಲ್ಲಿಗೆ ಅದು ಬೇರೆಯ ವಿಚಾರ. 139 00:13:12,918 --> 00:13:14,669 ಆತನನ್ನು ಪೂಜಿಸುತ್ತಿದ್ದ. 140 00:13:17,214 --> 00:13:20,217 -ನಾನು ಏನೋ ಹೇಳಬೇಕು. -ಬಿಲ್ಲಿ, ಬೇಡ. 141 00:13:20,217 --> 00:13:21,885 -ಬಿಲ್ಲಿ. -ಇಲ್ಲ, ನಾನು ಹೇಳಬೇಕು! 142 00:13:21,885 --> 00:13:23,053 ಛೆ! 143 00:13:30,352 --> 00:13:31,478 ಏನಾಗಬೇಕಿತ್ತು? 144 00:13:31,478 --> 00:13:32,979 ಹಾಂ, ನಾನ್ಯಾರಂತ ಗೊತ್ತಾ? 145 00:13:34,898 --> 00:13:37,317 -ಗೊತ್ತಿರಬೇಕಾ? -ಹೌದು, ಗೊತ್ತಿರಬೇಕು. 146 00:13:40,862 --> 00:13:42,697 ಹಾಗಿದ್ದರೆ ಖಂಡಿತ ಗೊತ್ತಿದೆ. 147 00:13:44,783 --> 00:13:47,160 ಆ ಗಿಟಾರನ್ನು ನಾನು ಎಲ್ಲಿಂದಲಾದರೂ ಗುರುತಿಸಬಲ್ಲೆ. 148 00:13:49,329 --> 00:13:50,872 ಬೇರೆ ಏನಾದ್ರೂ? 149 00:13:54,000 --> 00:13:55,919 ಅವನಿಗೆ ಯೋಗ್ಯತೆ ಇಲ್ಲ. ಮನೆಗೆ ಹೋಗೋಣ. 150 00:14:02,509 --> 00:14:03,593 ತಗೋ. 151 00:14:04,386 --> 00:14:05,804 ಹಾಂ, ತಗೋ. 152 00:14:06,721 --> 00:14:08,598 ತಗೋ ಅಂದೆ! 153 00:14:09,140 --> 00:14:10,642 ನನಗಿದರ ಉಪಯೋಗ ಇಲ್ಲ. 154 00:14:11,518 --> 00:14:12,978 ಇದನ್ನು ನಿನಗೆ ಕೊಟ್ಟೆ. 155 00:14:14,354 --> 00:14:16,189 ನನ್ನ ನೆನಪು ಇರಲಿ ಅಂತ. 156 00:14:19,693 --> 00:14:21,570 ತಗೋ ಮತ್ತೆ, ಬೇವರ್ಸಿ. 157 00:14:29,995 --> 00:14:31,538 ನಡಿ, ನಡಿ! 158 00:14:39,963 --> 00:14:42,841 ಆ ಪ್ರದರ್ಶನಕ್ಕೆ ನಮಗೆ ಹಣ ಸಿಗಲ್ಲ ಅನ್ಕೋತೀನಿ. 159 00:14:45,385 --> 00:14:48,430 ಬಿಲ್ಲಿ. ಆರಾಮಾಗಿದ್ದೀಯಾ? 160 00:14:49,097 --> 00:14:51,224 ಬಿಲ್ಲಿಯ ಮುಖದ ನೋಟ ನನಗೆ ಈಗಲೂ ಕಾಣುತ್ತದೆ. 161 00:14:52,350 --> 00:14:55,270 ಅದೇ ಕ್ಷಣ ಇದು ನಿಜವಾಗಿದ್ದು. 162 00:14:55,270 --> 00:14:56,771 ಎಲ್ಲರೂ ಇಲ್ಲಿ ಬನ್ನಿ. 163 00:14:58,023 --> 00:14:59,357 ಇಲ್ಲಿ ಬನ್ನಿ. 164 00:15:05,655 --> 00:15:08,325 ನೀವು ನನ್ನ ತಮ್ಮಂದಿರು, ನಿಮ್ಮನ್ನು ಪ್ರೀತಿಸುವೆ. 165 00:15:12,537 --> 00:15:15,248 ಕಷ್ಟಪಟ್ಟು ದುಡಿಯೋಣ, ಜೊತೆಯಾಗಿ ಇರೋಣ, 166 00:15:16,875 --> 00:15:20,420 ಒಂದಲ್ಲಾ ಒಂದು ದಿನ ಪ್ರಪಂಚದ ಅತಿ ದೊಡ್ಡ ಬ್ಯಾಂಡ್ ಆಗಿ ಬೆಳೆಯೋಣ. 167 00:15:22,047 --> 00:15:23,256 ನನ್ನನ್ನು ನಂಬುವಿರಾ? 168 00:15:23,256 --> 00:15:24,716 ಖಂಡಿತವಾಗಲೂ. 169 00:15:25,050 --> 00:15:26,676 ತಮಾಷೆ ಮಾಡ್ತಿದ್ದೀಯೇನೋ? 170 00:15:28,011 --> 00:15:29,804 -ನಾವೊಂದು ಕುಟುಂಬ. -ಬನ್ನಿ ಇಲ್ಲಿ. 171 00:15:32,682 --> 00:15:34,559 ನಾನು ಕೂಡ ಅದನ್ನು ನಂಬಿದೆ. 172 00:15:36,645 --> 00:15:38,438 ಡೈಸಿಯನ್ನು ಭೇಟಿಯಾಗೋಕೂ ಮುಂಚೆ. 173 00:15:39,189 --> 00:15:40,649 {\an8}ಜೋ ಕಾಕರ್ 174 00:15:40,649 --> 00:15:43,485 {\an8}ಪ್ರೀತಿ ಮಾಡಿ ಯುದ್ಧ ಬೇಡ 175 00:15:53,912 --> 00:15:56,081 ಟ್ರೂಬಡೂರ್ 176 00:15:59,626 --> 00:16:01,127 ಹೇ, ಮೈಕೀ. 177 00:16:13,431 --> 00:16:15,558 ನಾನು ನಿಯಂತ್ರಣ ತಪ್ಪಿದ್ದೆನಾ? 178 00:16:15,558 --> 00:16:17,143 ಅದೇನು ಮಾಡುತ್ತೆ? 179 00:16:18,978 --> 00:16:20,105 ಬಹುಶಃ. 180 00:16:25,902 --> 00:16:28,071 ಆದರೆ ನಾನು ಬರೆಯುತ್ತಿದ್ದೆ ಕೂಡ. 181 00:16:28,655 --> 00:16:31,032 ಅದು ಮಾದಕ ಪದಾರ್ಥಗಳಿಗಿಂತ ಚೆನ್ನಾಗಿತ್ತು. 182 00:16:31,866 --> 00:16:35,370 ಗೊತ್ತಿಲ್ಲದೆ ನನ್ನ ಒಂದು ಕಳೆದುಹೋದ ಭಾಗ ನನಗೆ ಮತ್ತೆ ಸಿಕ್ಕಂತಾಗಿತ್ತು. 183 00:16:41,459 --> 00:16:44,045 ಅದಕ್ಕಿಂತ ಒಳ್ಳೆಯ ಅನುಭವ ನನಗೆ ಗೊತ್ತಿರಲಿಲ್ಲ. 184 00:16:54,848 --> 00:16:56,099 ಏನು ಮಾಡುತ್ತಿರುವೆ? 185 00:16:56,099 --> 00:16:57,308 ಇವು ವೈಯಕ್ತಿಕವಾದದ್ದು. 186 00:16:57,308 --> 00:17:00,687 ಸುಮ್ಮನೆ ಯಾರ ಕೋಣೆಗೋ ಹೋಗಿ ಅವರ ವಸ್ತುಗಳನ್ನು ನೋಡಬಾರದು. 187 00:17:01,187 --> 00:17:02,313 ಇವು ನನ್ನವು. 188 00:17:05,483 --> 00:17:06,609 ಅಮ್ಮ. 189 00:17:11,072 --> 00:17:13,366 ಅವು ಚೆನ್ನಾಗಿವೆಯಾ ಅಥವಾ... 190 00:17:20,582 --> 00:17:22,459 ನೀನೊಬ್ಬ ಸುಂದರ ಹುಡುಗಿ, ಮಾರ್ಗರೆಟ್. 191 00:17:40,059 --> 00:17:43,688 {\an8}ಒಳಗಡೆ ಪಿಯಾನೋ 192 00:18:16,679 --> 00:18:19,474 ಕೇಳಿ. ಕ್ಷಮಿಸಿ, ನೀವು... 193 00:18:19,474 --> 00:18:22,477 ಹೌದು, ನಾನೇ. ಬಿಲ್ಲಿ ಡನ್, ನಿಮ್ಮ ಭೇಟಿ ಸಂತೋಷವಾಯಿತು. 194 00:18:24,938 --> 00:18:27,857 ಆ ಬುಟ್ಟಿಯನ್ನು ಉಪಯೋಗಿಸುತ್ತಿದ್ದೀರಾ ಅಂತ ಕೇಳಲಿದ್ದೆ. 195 00:18:30,193 --> 00:18:31,861 ಇಲ್ಲ. 196 00:18:33,488 --> 00:18:35,323 -ತಗೊಳ್ಳಿ. -ಸರಿ, ಧನ್ಯವಾದ. 197 00:18:35,657 --> 00:18:36,783 ಇರಲಿ. 198 00:18:37,951 --> 00:18:40,870 ಮತ್ತೆ, ನಾನ್ಯಾರು ಅಂತ ನಿಮಗೆ ಗೊತ್ತಿಲ್ವಾ? 199 00:18:42,163 --> 00:18:43,373 ಗೊತ್ತಿರಬೇಕಾ? 200 00:18:43,832 --> 00:18:45,959 ನಾನೊಂದು ಬ್ಯಾಂಡಿನಲ್ಲಿ ಇದ್ದೇನೆ. 201 00:18:46,793 --> 00:18:47,752 ಸರಿ. 202 00:18:50,463 --> 00:18:51,881 ದೇವರೇ. 203 00:18:52,799 --> 00:18:54,634 -ಏನು? -ಇಲ್ಲ, ಅದು... 204 00:18:54,634 --> 00:18:59,722 ಕೆಲವರಿಗೆ ನಾನು ಗೊತ್ತು, ಅದಕ್ಕೆ. ನೀವು ನನ್ನನ್ನು ನೋಡುತ್ತಿದ್ದದ್ದು ಗಮನಿಸಿದೆ... 205 00:18:59,722 --> 00:19:02,600 ಏನು ಗೊತ್ತಾ? ಇರಲಿ ಬಿಡಿ. ಪರವಾಗಿಲ್ಲ. 206 00:19:04,185 --> 00:19:06,646 {\an8}ಆತ ಯಾರಂತ ನನಗೆ ಖಂಡಿತ ಗೊತ್ತಿತ್ತು. ಇದೇನು ತಮಾಷೆಯಾ? 207 00:19:06,646 --> 00:19:07,814 {\an8}ಕೆಮೀಲ ಅಲ್ವಾರೆಜ್ ಛಾಯಾಗ್ರಾಹಕಿ 208 00:19:07,814 --> 00:19:10,024 {\an8}ಹೇಝಲ್ ವುಡ್ಡಿನ ಪ್ರತಿ ಹುಡುಗಿಗೂ ಆತ ಗೊತ್ತು. 209 00:19:10,024 --> 00:19:13,027 ಅವನು ಯಾವುದೋ ಬ್ಯಾಂಡಿನಲ್ಲಿದ್ದ ಕಾರಣಕ್ಕಾಗಲ್ಲ. 210 00:19:13,027 --> 00:19:17,198 ನಿಮ್ಮಂಥ ರಾಕ್ಸ್ಟಾರ್ ಇಲ್ಲಿ ಬಟ್ಟೆ ಒಗೆಯುತ್ತಾ ಏನು ಮಾಡುತ್ತಿದ್ದಾರೆ? 211 00:19:19,200 --> 00:19:20,368 ನಿಜ ಹೇಳಲೇ? 212 00:19:21,744 --> 00:19:23,997 ನಮ್ಮಮ್ಮನ ವಾಷಿಂಗ್ ಮಷೀನ್ ಕೆಟ್ಟಿತು. 213 00:19:23,997 --> 00:19:26,416 -ಹಾಂ. -ಎಷ್ಟು ಒಳ್ಳೆಯವರು ನೀವು. 214 00:19:26,416 --> 00:19:30,003 ನಿಮ್ಮ ತಾಯಿಗೆ ಈ ರೀತಿ ಸಹಾಯ ಮಾಡುವಿರಿ. ನೀವು ಒಳ್ಳೆಯ ಮಗನಿರಬೇಕು. 215 00:19:31,296 --> 00:19:34,424 ಅದು ಒಂದು ರೀತಿ ನನ್ನ ವಾಷಿಂಗ್ ಮಷೀನ್ ಕೂಡ. 216 00:19:35,133 --> 00:19:38,845 ಹೌದು. ಯಾಕಂದ್ರೆ ನೀವು ಇನ್ನೂ ನಿಮ್ಮ ತಾಯಿಯ ಜೊತೆಯಲ್ಲೇ ಇದ್ದೀರಿ. 217 00:19:40,096 --> 00:19:41,931 ನನಗಂತೂ ಚೆನ್ನಾಗಿ ನಡೆಯುತ್ತಿದೆ, ಅಲ್ವಾ? 218 00:19:41,931 --> 00:19:44,809 ಸರಿ. ಇದನ್ನು ಬೇರೆ ರೀತಿ ತಿರುಗಿಸಲು ನಾನೇನು ಮಾಡಬೇಕು? 219 00:19:44,809 --> 00:19:49,147 -ನೀವು ಮಾಡುವಂಥದ್ದು ಹೆಚ್ಚೇನೂ ಇಲ್ಲ ಅನ್ಸುತ್ತೆ. -ಹೌದಾ? 220 00:19:49,147 --> 00:19:51,357 -ಹಾಂ. -ಸರಿ. ಮತ್ತೆ, ಹೀಗೆ ಮಾಡೋಣವೇ? 221 00:19:52,525 --> 00:19:56,154 ನಿನ್ನ ನಂಬರ್ ನನಗೆ ಕೊಡು, ನಿನಗೊಂದು ಹಾಡು ಬರೆಯುತ್ತೇನೆ. 222 00:19:58,865 --> 00:20:00,575 ಈ ಮಾತು ಎಂದಾದರೂ ಪ್ರಯೋಜನವಾಗಿದೆಯಾ? 223 00:20:03,328 --> 00:20:06,164 ನೀನೇ ಹೇಳು. ಇದನ್ನು ಮೊದಲ ಬಾರಿ ಹೇಳುತ್ತಿರುವೆ. 224 00:20:08,958 --> 00:20:11,127 ನನಗೆ ಕೆಮೀಲ ನೆರೆಹೊರೆಯವಳು ಅಂತ ಗೊತ್ತು. 225 00:20:12,170 --> 00:20:16,132 ನಾವು ಜೊತೆಯಲ್ಲಿ ಭಾನುವಾರದ ಶಾಲೆಗೆ ಹೋಗುತ್ತಿದ್ದೆವು, ಮಕ್ಕಳಾಗಿದ್ದಾಗ. 226 00:20:18,593 --> 00:20:21,137 ಅವಳ ಪ್ರೀತಿಯಲ್ಲಿ ಬೀಳುವುದನ್ನು ತಪ್ಪಿಸಲಾಗುತ್ತಿರಲಿಲ್ಲ, 227 00:20:21,846 --> 00:20:23,056 ಆಗಲೂ. 228 00:20:26,184 --> 00:20:27,685 ಆಮೇಲೆ ಬಿಲ್ಲಿಯನ್ನು ಭೇಟಿಯಾದಳು. 229 00:20:31,648 --> 00:20:33,316 ಪ್ರೀತಿ ಇರಲಿ 230 00:20:34,150 --> 00:20:36,361 ಓ, ಬೇಬಿ, ಪ್ರಯಾಣಿಸುತ್ತಾಳೆ 231 00:20:36,361 --> 00:20:39,656 ಅದರ ಮುಂದಿನ ವರ್ಷ, ನಾವು ಮಾಡಿದ್ದೆಲ್ಲ ಬರೀ ಅಭ್ಯಾಸ ಅನಿಸಿತು. 232 00:20:41,199 --> 00:20:43,284 ಓ, ಬೇಬಿ, ಪ್ರಯಾಣಿಸುತ್ತಾಳೆ 233 00:20:43,284 --> 00:20:47,205 ನಾನು ಮಲಗುವ ಹೊತ್ತಿಗೆ ನನ್ನ ಕೈಗಳು ಕೆಂಪಾಗಿ ಉರಿಯುತ್ತಿದ್ದರೆ, 234 00:20:47,205 --> 00:20:48,790 ಅದು ನನಗೆ ಒಳ್ಳೆಯ ದಿನ ಅಂತ. 235 00:20:48,790 --> 00:20:50,750 ಸುಂದರಿ, ಪ್ರಯಾಣಿಸುತ್ತಾಳೆ 236 00:20:52,835 --> 00:20:55,672 ನಾನು ಹೇಳಿದೆ, ನಿನಗೆ ಆಗ ಪ್ರೀತಿ ಬೇಕಿದ್ದರೆ 237 00:20:56,547 --> 00:20:58,257 ನಾನು ಪ್ರಯಾಣಿಸುವೆ 238 00:21:06,891 --> 00:21:08,309 ಮತ್ತೆ ಹಾಡೋಣ. 239 00:21:10,520 --> 00:21:11,938 ನಾನು ಹೇಳಿದೆ, ನಿನಗೆ ಆಗ ಪ್ರೀತಿ ಬೇಕಿದ್ದರೆ 240 00:21:11,938 --> 00:21:14,357 ಆ ದಿನಗಳು ತುಂಬಾ ಚೆನ್ನಾಗಿದ್ದವು. 241 00:21:14,357 --> 00:21:16,025 ನಾನು ಪ್ರಯಾಣಿಸುವೆ 242 00:21:18,778 --> 00:21:19,821 ಹೇ. 243 00:21:20,488 --> 00:21:23,700 ನಾನು ನಿನಗಾಗಿ ಆರಿಸಿದ ಟೈ ಕೊಂಡೆ ಅಂತಾದರೂ ಹೇಳು. 244 00:21:23,700 --> 00:21:25,868 ಟೈ ಕೊಂಡೆ. ಟೈ ಕೊಂಡೆ. 245 00:21:29,497 --> 00:21:31,541 -ಹುಚ್ಚನ ತರ ಇದ್ದೀಯ. -ಏನು? 246 00:21:31,541 --> 00:21:33,501 ಬಟನ್ ಕೂಡ ಹಾಕಿಕೊಂಡಿಲ್ಲ. 247 00:21:37,130 --> 00:21:38,965 ನಿಮ್ಮ ಮನೆ ತುಂಬಾ ಸುಂದರವಾಗಿದೆ, ಸರ್. 248 00:21:44,595 --> 00:21:46,973 ನೀನು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುವೆಯಾ? 249 00:21:47,306 --> 00:21:49,100 ಹಾಂ, ಹೌದು. 250 00:21:49,100 --> 00:21:50,977 ಆದರೆ ಅದು ತಾತ್ಕಾಲಿಕವಷ್ಟೇ. ಹೌದು. 251 00:21:52,603 --> 00:21:53,896 ಬಿಲ್ಲಿ ಒಬ್ಬ ಸಂಗೀತಗಾರ. 252 00:21:55,148 --> 00:21:57,984 ಹೌದು, ದ ಡನ್ ಬ್ರದರ್ಸ್ ಎಂಬ ಬ್ಯಾಂಡಿನಲ್ಲಿದ್ದೇನೆ. 253 00:21:58,651 --> 00:22:00,236 ಹೌದು, ಚೆನ್ನಾಗಿ ನುಡಿಸುತ್ತಾರೆ. 254 00:22:00,528 --> 00:22:03,072 ಹೌದು, ಅಂದ್ರೆ, ಕಷ್ಟ ಪಡ್ತೀವಿ. 255 00:22:03,072 --> 00:22:06,242 ಆದಷ್ಟು ಕಾಲ ಅಭ್ಯಾಸ, ಪ್ರತಿ ರಾತ್ರಿ ಪ್ರದರ್ಶನಗಳು ಮತ್ತು... 256 00:22:06,242 --> 00:22:07,618 ಇದರ ಆದಾಯ ಸಾಕಾಗುತ್ತಾ? 257 00:22:10,329 --> 00:22:12,498 -ಅಷ್ಟೇನಿಲ್ಲ. -ಮುಂದೆ ಸಾಕಾಗುತ್ತೆ. 258 00:22:13,207 --> 00:22:14,250 ಹೌದು, ಆಗುತ್ತೆ. 259 00:22:15,835 --> 00:22:17,754 ನಾನು ಒಂದು ಕ್ಷಣವೂ ಅನುಮಾನಿಸಲಿಲ್ಲ. 260 00:22:19,422 --> 00:22:21,299 ಎಲ್ಲರಿಗೂ ಹಾಗೆಯೇ ಅನ್ನಿಸಲಿಲ್ಲ. 261 00:22:28,014 --> 00:22:29,057 ಅಲ್ಲಿದ್ದಾನೆ ನೋಡು. 262 00:22:29,057 --> 00:22:30,349 ಯಾಕೆ ಮುಚ್ಚಿದೆ? 263 00:22:30,349 --> 00:22:33,436 -ಹೇ, ಹೇ, ಹೇ, ಚಕ್ಕೀ. -ಹೇ, ಮಗಾ. 264 00:22:34,604 --> 00:22:35,897 ಏನೋ, ಮಗಾ? 265 00:22:36,189 --> 00:22:37,857 ಗರಾಜ್ ಬಾಗಿಲು ಯಾಕೆ ಮುಚ್ಚಿದೆ? 266 00:22:38,775 --> 00:22:42,320 ನೋಡಿ, ಇದನ್ನು ಹೇಗೆ ಹೇಳುವುದೋ ಗೊತ್ತಿಲ್ಲ, ಆದರೂ ಹೇಳುವೆ. 267 00:22:42,737 --> 00:22:44,155 ನಾನು ಕಾಲೇಜಿಗೆ ಪ್ರವೇಶ ಪಡೆದೆ. 268 00:22:46,741 --> 00:22:49,035 -ಸರಿ. -ನೀನು ಅರ್ಜಿ ಹಾಕಿದ್ದೂ ಗೊತ್ತಿಲ್ಲ. 269 00:22:49,035 --> 00:22:54,457 ನನ್ನ ದುಡ್ಡನ್ನೆಲ್ಲ ಈ ವ್ಯಾನಿನ ಮೇಲೆ ಖರ್ಚು ಮಾಡುವುದಕ್ಕೆ ಮೊದಲಾ, ಆಮೇಲೆಯಾ? 270 00:22:54,457 --> 00:22:56,667 ನನಗೆ ಗೊತ್ತು. ಕ್ಷಮಿಸಿ. ಅದು, 271 00:22:57,543 --> 00:22:59,879 ಅವರ ಡೆಂಟಲ್ ಪದವಿ ತುಂಬಾ ಚೆನ್ನಾಗಿದೆಯಂತೆ. 272 00:22:59,879 --> 00:23:01,881 ನೀನೀಗ ದಂತವೈದ್ಯನಾಗುವೆಯಾ? 273 00:23:02,381 --> 00:23:05,551 -ಗೊತ್ತಿಲ್ಲ. ಆಗಬಹುದು. -ಚಕ್, ಏನೋ ಇದು. 274 00:23:07,220 --> 00:23:10,139 ಆಯ್ತಾ? ದಯವಿಟ್ಟು ಹೀಗೆ ಮಾಡಬೇಡ. ಈಗ ಬೇಡ. 275 00:23:10,139 --> 00:23:12,266 ಎಲ್ಲವೂ ಕೂಡಿಬರುವ ಕಾಲದಲ್ಲಂತೂ ಬೇಡ. 276 00:23:12,266 --> 00:23:14,519 "ಕೂಡಿಬರುವ ಕಾಲ" ಅಂದರೆ ಏನರ್ಥ? 277 00:23:14,519 --> 00:23:18,314 ಗುರುವಾರ ವಿಂಟರ್ಸ್ ಬ್ಯಾಂಡಿಗೆ ಸ್ವಾಗತ ಹಾಡಬೇಕು! ಇದು ಕೇವಲ ಆರಂಭವಷ್ಟೇ. 278 00:23:18,314 --> 00:23:20,650 -ಇದು ಒಳ್ಳೆಯ ಅವಕಾಶ... -ಇದು ಕೂಡ. 279 00:23:20,650 --> 00:23:23,027 ಬಿಲ್ಲಿ, ಇದು ನಿನ್ನ ಕನಸು ಅಂತ ಗೊತ್ತು, ಆದರೆ 280 00:23:23,027 --> 00:23:26,364 ನಿನಗೆ ಏನೋ ನಡೆಯಬೇಕು ಅಂತ ಅಂದುಕೊಂಡರೆ ಅದು ಆಗಬೇಕು ಅಂತಲ್ಲ. 281 00:23:26,364 --> 00:23:28,991 ಇದರಲ್ಲಿ ನಿಜವಾಗಲೂ ಭವಿಷ್ಯ ಇದೆ ಅಂತ ನಿನಗೆ ಅನ್ಸುತ್ತಾ? 282 00:23:28,991 --> 00:23:31,035 ಹಾಂ, ಹೌದು, ಚಕ್, ಅನ್ಸುತ್ತೆ. 283 00:23:31,035 --> 00:23:33,162 ನಿನಗೆ ತಲೆ ಕೆಟ್ಟಿದೆ. 284 00:23:36,666 --> 00:23:38,501 ಒಳ್ಳೆ ಕಾರ್ಡಿಗನ್, ಚಕ್. 285 00:23:39,460 --> 00:23:40,753 ನಿಜವಾದ ದಂತವೈದ್ಯನಂತೆ. 286 00:23:40,753 --> 00:23:42,213 ಪ್ರದರ್ಶನ ರದ್ದು ಮಾಡಬೇಕು. 287 00:23:42,839 --> 00:23:44,715 ಇಲ್ಲ. ರದ್ದು ಮಾಡೋಕಾಗಲ್ಲ. 288 00:23:44,715 --> 00:23:48,469 -ನಮಗೊಬ್ಬ ಬೇಸಿಸ್ಟ್ ಇಲ್ವೋ, ಬಿಲ್ಲಿ. -ನಾವು ರದ್ದು ಮಾಡುತ್ತಿಲ್ಲ. 289 00:23:54,267 --> 00:23:55,935 ಎಡ್ಡಿ, ನೀನು ಬೇಸ್ ನುಡಿಸು. 290 00:23:57,478 --> 00:23:58,604 ಇಲ್ಲ. 291 00:24:05,736 --> 00:24:07,196 ಎಷ್ಟು ಕಾಲದವರೆಗೆ? 292 00:24:07,697 --> 00:24:09,782 ಧನ್ಯವಾದ, ಕಣೋ, ನಿನಗೆ ಋಣಿಯಾಗಿರುತ್ತೇವೆ. 293 00:24:12,535 --> 00:24:13,578 ಹೋಗೋಣ. 294 00:24:18,332 --> 00:24:22,086 ಬೇರೆಯೊಂದು ಡೋಲಿನ ನಾದದೊಂದಿಗೆ ಪಯಣಿಸು 295 00:24:22,086 --> 00:24:26,716 ಓ, ನಾನು ಓಡುವ ರೀತಿ ನಿನಗೆ ಗೊತ್ತಾಗದೇ? 296 00:24:26,716 --> 00:24:30,428 ನೀನು ನನ್ನ ಆಸೆಯಿಂದ ನೋಡುವಾಗ 297 00:24:32,763 --> 00:24:38,477 ನೀನು ಅತ್ತು-ಕರೆದು ಹೇಳುವೆ ಎಲ್ಲವೂ ಸರಿಹೋಗುತ್ತದೆ ಅಂತ 298 00:24:40,104 --> 00:24:42,398 ಪರವಾಗಿಲ್ಲವೇ, ನಿನ್ನ ಧ್ವನಿ ತುಂಬಾ ಇಂಪಾಗಿದೆ. 299 00:24:42,398 --> 00:24:44,483 ಇದರ ಬಗ್ಗೆ ನನಗೆ ಯಾಕೆ ಗೊತ್ತಿರಲಿಲ್ಲ? 300 00:24:44,483 --> 00:24:46,277 ಈಗ ಬಂದೆ. 301 00:25:11,469 --> 00:25:15,806 ಸಂಜ್ಞೆ ಬಲಹೀನವಾಗುವವರೆಗೂ ಭವ್ಯವಾದದ್ದನ್ನು ಕಂಡೆ 302 00:25:17,808 --> 00:25:21,437 ನೀನು ಮಾತನಾಡದೆ ಇರುವವರೆಗೂ ಭವ್ಯವಾದದ್ದನ್ನು ಕಂಡೆ 303 00:25:23,272 --> 00:25:25,816 ಭವ್ಯವಾದದ್ದನ್ನು ಕಂಡೆ... 304 00:25:28,027 --> 00:25:29,654 ದಯವಿಟ್ಟು ಅದನ್ನು ನೋಡಬೇಡ. 305 00:25:29,654 --> 00:25:32,698 ಗೊತ್ತಾ, ಇವು, ಇವು ಸ್ವಲ್ಪ ಚೆನ್ನಾಗಿವೆ. 306 00:25:34,492 --> 00:25:36,869 ಏನು ಮಾಡಬೇಕಂದ್ರೆ... 307 00:25:38,371 --> 00:25:40,539 ನಿನ್ನ ತಲೆಯನ್ನು ಆವರಿಸಿದ್ದಾಳೆ 308 00:25:43,876 --> 00:25:46,337 ಗೆರೆಗಳ ತುದಿಯಲ್ಲಿ ನಾಟ್ಯವಾಡುತ್ತಾ 309 00:25:46,337 --> 00:25:48,631 ಅದು ಹಾಗಲ್ಲ. 310 00:25:49,590 --> 00:25:51,425 ಸರಿ. ಮತ್ತೆ ಹೇಗೆ? 311 00:25:53,928 --> 00:25:55,096 ಹೇಗಂದ್ರೆ... 312 00:25:56,389 --> 00:25:58,683 ನಿನ್ನ ತಲೆಯನ್ನು ಆವರಿಸಿದ್ದಾಳೆ 313 00:25:58,683 --> 00:26:02,603 ಮತ್ತು ನಿನ್ನ ಮನದ ಮೂಲೆಗಳಲ್ಲಿ ನಾಟ್ಯವಾಡುತ್ತಿದ್ದಾಳೆ 314 00:26:04,397 --> 00:26:07,817 ನೀನು ಮಾತನಾಡದೆ ಇರುವವರೆಗೂ ಭವ್ಯವಾದದ್ದನ್ನು ಕಂಡೆ 315 00:26:08,567 --> 00:26:12,196 ಸಂಜ್ಞೆ ಬಲಹೀನವಾಗುವವರೆಗೂ ಭವ್ಯವಾದದ್ದನ್ನು ಕಂಡೆ 316 00:26:17,785 --> 00:26:19,370 -ಮತ್ತೊಮ್ಮೆ ಹಾಡು. -ಇಲ್ಲ! 317 00:26:19,370 --> 00:26:20,955 ನೀನೇನೋ ಹೇಳಿದೆ... 318 00:26:20,955 --> 00:26:24,208 -ಅದೇನೋ ಅಲ್ಲಿ... -ನನಗೆ ನೆನಪಿಲ್ಲ. ನಿನ್ನ ಹಾಡು ನೀನೇ ಬರೆದುಕೋ. 319 00:26:24,208 --> 00:26:25,793 ಗಂಭೀರವಾಗಿಯೇ ಹೇಳುತ್ತಿರುವೆ. 320 00:26:27,503 --> 00:26:30,756 ಕೆಟ್ಟದ್ದು ಏನಂದ್ರೆ ಆ ಹಾಡನ್ನು ಅವನಿಗೆ ತೆಗೆದುಕೊಳ್ಳಲು ಬಿಟ್ಟಿದ್ದು. 321 00:26:31,632 --> 00:26:34,552 ಆಗ ನನ್ನ ಬಗ್ಗೆ ನನಗೆ ಅಷ್ಟು ಕೀಳರಿಮೆ ಇತ್ತು. 322 00:26:35,177 --> 00:26:37,680 ದೇವರ ದಯೆಯಿಂದ ನಾನು ಸಿಮೋನಳನ್ನು ಭೇಟಿಯಾದೆ. 323 00:26:38,723 --> 00:26:39,849 {\an8}ಸಿಮೋನ್ ಜಾಕ್ಸನ್ ಡಿಸ್ಕೋ ಪ್ರವರ್ತಕಿ 324 00:26:39,849 --> 00:26:41,976 {\an8}ಡೈಸಿ ಜೀವನವನ್ನು ನೀವು ಬದಲಾಯಿಸಿದಿರಂತೆ. 325 00:26:42,393 --> 00:26:44,520 {\an8}ನೀವಿಬ್ಬರೂ ಭೇಟಿಯಾಗಿದ್ದು ಹೇಗಂತ ನೆನಪಿದೆಯಾ? 326 00:26:46,147 --> 00:26:49,358 ಹಿಲ್ಸಲ್ಲಿ ಒಂದು ಪಾರ್ಟಿಯಲ್ಲಿದ್ದೆವು ಅನ್ಸುತ್ತೆ. 327 00:26:49,358 --> 00:26:52,111 ಆಗಷ್ಟೇ ಗಜ್ಜರಿಸ್ಸಲ್ಲಿ ಪ್ರದರ್ಶನ ಮುಗಿಸಿದ್ದೆ. 328 00:26:52,111 --> 00:26:53,779 ಅವಳು ನನ್ನನ್ನು ಅಲ್ಲಿ ನೋಡಿರಬಹುದು. 329 00:26:53,779 --> 00:26:56,407 ಅವಳಿಗೆ ನನ್ನ ಬಗ್ಗೆ ಎಲ್ಲವೂ ಗೊತ್ತಿತ್ತು. 330 00:26:56,407 --> 00:26:59,994 ಅಂದ್ರೆ, ಅವಳಿಗೆ ಎಲ್ಲದರ ಬಗ್ಗೆ ಎಲ್ಲವೂ ಗೊತ್ತಿತ್ತು. 331 00:26:59,994 --> 00:27:02,872 ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಈಜಬಹುದು ಅಂದುಕೊಂಡಿದ್ದಾನೆ, 332 00:27:02,872 --> 00:27:05,624 ಇದು ಹುಚ್ಚುತನವೇ, ಆದರೆ ಚಿತ್ರದಲ್ಲಿ ಅರ್ಥವಾಗುತ್ತದೆ. 333 00:27:05,624 --> 00:27:07,585 -ನಿನ್ನ ಹೆಸರೇನಂದೆ? -ಡೈಸಿ. 334 00:27:07,585 --> 00:27:09,462 ನಾನು ನಿಮ್ಮ ದೊಡ್ಡ ಅಭಿಮಾನಿ. 335 00:27:10,755 --> 00:27:14,884 ಪೆನ್ನಿ ರಿಚರ್ಡ್ಸನ್ನಿಗೆ ಹಿನ್ನೆಲೆ ಗಾಯಕಿಯಾಗಿ ಏನು ಮಾಡ್ತಿದ್ದೀರೋ ಅರ್ಥವಾಗುತ್ತಿಲ್ಲ. 336 00:27:14,884 --> 00:27:16,469 ಇಲ್ಲಿದ್ದೀಯಾ. 337 00:27:16,719 --> 00:27:18,137 ನಿನಗಾಗಿಯೇ ಹುಡುಕುತ್ತಿದ್ದೆ. 338 00:27:18,137 --> 00:27:19,847 ಸಾಕ್ಷಾತ್ ಪೆನ್ನಿ ರಿಚರ್ಡ್ಸನ್. 339 00:27:19,847 --> 00:27:22,808 -ಏನು? -ಡೈಸಿ ಜೋನ್ಸ್. ನಿಮ್ಮ ದೊಡ್ಡ ಅಭಿಮಾನಿ. 340 00:27:22,808 --> 00:27:25,186 -ಹೋಗೋಣ. ಸುಸ್ತಾಗಿದೆ. -ಇದರ ಬಗ್ಗೆ ಮಾತನಾಡಿದೆವು. 341 00:27:25,186 --> 00:27:27,646 ನೀನು ಮಾತಾಡಿದೆ. ಏನು ಗೊತ್ತಾ, ಸಿಮೋನ್? ಸಾಕು. 342 00:27:28,147 --> 00:27:31,442 -ಒಂದು ನಿಮಿಷ ಈಗಲೇ ಬಂದೆ. -ಸರಿ. ಖಂಡಿತ. 343 00:27:41,911 --> 00:27:43,329 ನೀನಂದುಕೊಂಡಂತೆ ಅಲ್ಲ. 344 00:27:44,080 --> 00:27:47,458 ಅವಳಿಗಿಂತ ನೀವೇ ಎಷ್ಟೋ ವಾಸಿ ಅಂತೀನಿ. 345 00:27:50,378 --> 00:27:53,923 ನಾವು ಮಾತನಾಡಲು ಶುರು ಮಾಡಿ ನಿಲ್ಲಿಸಲೇ ಇಲ್ಲ. 346 00:27:55,132 --> 00:27:58,386 ಇದು ತಾತ್ಕಾಲಿಕ. ಆಲ್ಬಮ್ ನಂತರ, ಹಿಲ್ಸಲ್ಲಿ ಒಂದು ಮನೆ ಮಾಡುವೆ. 347 00:27:58,386 --> 00:28:01,097 ನೀನು ಆಲ್ಬಮ್ ಮಾಡುತ್ತಿದ್ದೀಯಾ ಅಂತ ನನಗೆ ಹೇಳಲೇ ಇಲ್ಲ. 348 00:28:02,014 --> 00:28:05,184 -ಹಿನ್ನಲೆ ಗಾಯನ ಮಾಡಲ್ವಾ ಇನ್ನು? -ಖಂಡಿತವಾಗಲೂ ಮಾಡಲ್ಲ. 349 00:28:09,063 --> 00:28:10,564 ನೀನು ಹಾಡುವೆಯಾ, ಡೈಸಿ? 350 00:28:12,233 --> 00:28:13,818 ಇಲ್ಲ. ಅಷ್ಟೇನೂ ಇಲ್ಲ. 351 00:28:14,151 --> 00:28:16,237 ಚಿಕ್ಕವಳಿದ್ದಾಗ ಸ್ವಲ್ಪ ಪಿಯಾನೋ ಕಲಿತಿದ್ದೆ. 352 00:28:16,612 --> 00:28:18,864 ಆದರೆ ಈ ರೆಕಾರ್ಡ್ ಮೇಲೆ 353 00:28:18,864 --> 00:28:21,367 ನನಗೆ ಪ್ರೀತಿಯಾಗಿದೆ. 354 00:28:30,209 --> 00:28:33,838 -ನಿನಗೆ ಅದರಲ್ಲಿ ಏನು ಇಷ್ಟ? -ಎಲ್ಲಾ ಹಾಡುಗಳನ್ನು ಬೇರೆಯವರಿಗಾಗಿ ಬರೆದಳು. 355 00:28:33,838 --> 00:28:38,175 ಅಪ್ ಆನ್ ದಿ ರೂಫ್, ಪ್ಲೆಸೆಂಟ್ ವ್ಯಾಲಿ ಸಂಡೇ, ಒನ್ ಫೈನ್ ಡೇ, ಎಲ್ಲವೂ ಅದ್ಭುತ ಹಾಡುಗಳು, 356 00:28:38,175 --> 00:28:43,806 ಆದರೆ ಇದೇ ಬೇರೆ. ಅಂದರೆ ಇವುಗಳನ್ನು ತನ್ನದೇ ಧ್ವನಿಯಲ್ಲಿ ಹಾಡಿದಳು, ಯಾಕಂದ್ರೆ ಇವು 357 00:28:45,558 --> 00:28:47,435 ಅವಳ ಮನಸ್ಸಿಗೆ ಹತ್ತಿರವಾಗಿದ್ದವು. 358 00:28:48,519 --> 00:28:51,188 ಅದು ವೈಯಕ್ತಿಕ, ಗೊತ್ತಾ? 359 00:28:53,065 --> 00:28:54,692 ಅದು ನೀನೇ ತಾನೆ? 360 00:28:56,527 --> 00:28:58,904 ನಾನು ಕೂಡ ನಿನ್ನನ್ನು ನೋಡಿರುವೆ, ಚಿನ್ನ. 361 00:28:58,904 --> 00:29:02,783 ಗಜ್ಜರಿಸ್. ವಿಸ್ಕಿ. ಸ್ಟ್ರಿಪ್ಪಲ್ಲಿ ಪೂರ್ತಿ. 362 00:29:03,868 --> 00:29:08,956 ಅಲ್ಲಿಗೆ ಬರುವ ಹುಡುಗಿಯರು ಮಾದಕ ವಸ್ತು, ಸಂಭೋಗ, ಮತ್ತು ಸ್ನೇಹಿತರಿಗೆ ಕಥೆ ಹೇಳಲು ಬರುತ್ತಾರೆ. 363 00:29:10,749 --> 00:29:12,001 ಆದರೆ ನೀನಲ್ಲ. 364 00:29:13,627 --> 00:29:16,839 ನೀನು ಅಲ್ಲಿಗೆ ಸಂಗೀತಕ್ಕಾಗಿ ಬರುತ್ತೀಯ. ನಿನ್ನನ್ನು ನೋಡಿದ್ದೇನೆ. 365 00:29:19,967 --> 00:29:21,343 ಪ್ರಶ್ನೆ ಏನಂದ್ರೆ, 366 00:29:21,969 --> 00:29:25,931 ನೀನು ಇರಬೇಕಾದ ಸ್ಟೇಜ್ ಬಿಟ್ಟು ಜನರ ಮಧ್ಯೆ ಏನು ಮಾಡುತ್ತಿರುವೆ? 367 00:29:33,689 --> 00:29:37,526 ನಾನೊಬ್ಬ ಸಾಧಾರಣ ಹುಡುಗನಾಗಿರುವೆ 368 00:29:40,362 --> 00:29:41,739 ತಲೆ ತಿರುಗುವಂತಿದೆ. 369 00:29:41,864 --> 00:29:44,825 ಬರುವ ಜೀವಿಗಳಿಗೆ ಗೊತ್ತಿರುವುದಿಲ್ಲ 370 00:29:45,117 --> 00:29:46,994 ಇದನ್ನು ನಂಬುವೆಯಾ? 371 00:29:47,161 --> 00:29:50,915 ಹಿಮದಲ್ಲಿ ದೇವದೂತೆಯನ್ನು ಹೇಗೆ ಕಾಣುವುದು ಅಂತ 372 00:29:53,209 --> 00:29:56,170 ನಿನಗೊಂದು ಸತ್ಯವನ್ನು ತೋರಿಸುವೆ 373 00:29:56,170 --> 00:29:59,256 ನಿನಗೆ ತೋರಿಸಬೇಕೆಂದಾದರೆ 374 00:30:00,174 --> 00:30:01,675 ಕನಸು ಕಾಣುತ್ತಿರು, ಪೀಚಸ್. 375 00:30:02,635 --> 00:30:05,137 ನನಗೆ ಬೇಕಿರುವುದು 376 00:30:06,138 --> 00:30:09,266 ಹಾಡು ಸ್ಫುಟವಾಗಿ ಹಿತವಾಗಿರುವುದು 377 00:30:09,266 --> 00:30:12,895 ಆದರೆ ಅದು ಕೇವಲ ನಾನಷ್ಟೇ ಅಲ್ಲ 378 00:30:17,816 --> 00:30:20,236 ಹೇ, ತುಂಬಾ ಚೆನ್ನಾಗಿತ್ತು ನಿಮ್ಮ ಪ್ರದರ್ಶನ. 379 00:30:20,945 --> 00:30:22,404 ಚೆನ್ನಾಗಿ ಕೇಳುತ್ತಿತ್ತು. 380 00:30:27,159 --> 00:30:29,954 -ಹೇ, ನೀನು ತುಂಬಾ ಚೆನ್ನಾಗಿ ಹಾಡಿದೆ. -ಧನ್ಯವಾದ. 381 00:30:31,163 --> 00:30:33,290 -ನಾನು ಗ್ರಹಮ್. -ಕರೆನ್. 382 00:30:36,418 --> 00:30:39,964 ಇಲ್ಲಿ ತಿನ್ನಲು ಯಾವುದಾದರೂ ಒಳ್ಳೆಯ ಜಾಗ ಇದೆಯಾ, ಗ್ರಹಮ್? 383 00:30:40,881 --> 00:30:42,800 ನೀನು ಇಲ್ಲೇ ಇರಲ್ವಾ? 384 00:30:43,592 --> 00:30:44,969 ನಮ್ಮನ್ನು ನೋಡಲ್ವಾ? 385 00:30:44,969 --> 00:30:46,428 ಒಳ್ಳೆಯ ಪ್ರದರ್ಶನ ಇರುತ್ತೆ. 386 00:30:47,638 --> 00:30:49,056 ಮುಂದಿನ ಸಲ ನೋಡುವೆ. 387 00:30:51,350 --> 00:30:52,434 ಪೆಪಿಸ್ ಪ್ರಯತ್ನಿಸು. 388 00:30:53,018 --> 00:30:54,728 ಇಲ್ಲೇ ಪಕ್ಕದಲ್ಲಿದೆ. 389 00:30:54,728 --> 00:30:56,063 ಊರಿನಲ್ಲೇ ಉತ್ತಮ ಬರ್ಗರ್. 390 00:31:21,255 --> 00:31:23,882 ಹಾಂ, ಪ್ರೀತಿ ಇರಲಿ 391 00:31:24,842 --> 00:31:27,803 ಓ, ಬೇಬಿ, ಪ್ರಯಾಣಿಸುತ್ತಾಳೆ 392 00:31:29,346 --> 00:31:31,181 ಪ್ರೀತಿ ಇರಲಿ 393 00:31:31,682 --> 00:31:34,101 ಸುಂದರಿ, ಪ್ರಯಾಣಿಸುತ್ತಾಳೆ 394 00:31:35,603 --> 00:31:37,271 {\an8}ಮಿಕ್ ಜಾಗರ್ರನ್ನು ಸಾಲಿನಲ್ಲಿ... 395 00:31:37,271 --> 00:31:38,522 {\an8}ರಾಡ್ ರೆಯೆಸ್ ಮೇಲ್ವಿಚಾರಕರು 396 00:31:38,522 --> 00:31:42,568 {\an8}...ನಿಲ್ಲಿಸಿದರೆ ರೋಲಿಂಗ್ ಸ್ಟೋನ್ಸ್ ಬಗ್ಗೆ ಗೊತ್ತಿಲ್ಲದವನೂ ಗುರುತಿಸಬಲ್ಲ. 397 00:31:42,568 --> 00:31:44,194 ಆತ ಒಬ್ಬ ರಾಕ್ ಸ್ಟಾರ್. 398 00:31:45,237 --> 00:31:47,072 ಬಿಲ್ಲಿ ಡನ್ನಿಗೆ ಅದು ಬೇಕಾದಷ್ಟಿತ್ತು. 399 00:31:47,072 --> 00:31:48,449 ನಾನು ಪ್ರಯಾಣಿಸುವೆ 400 00:31:48,449 --> 00:31:50,576 ನಮ್ಮ ಸಾಹಿತ್ಯ ನಾವೇ ಬರೆಯಬೇಕು. 401 00:31:50,576 --> 00:31:53,829 ನಾನು ಬರೆಯುತ್ತೇನೆ. ಅದರಲ್ಲಿ ಎಷ್ಟೋ ಚೆನ್ನಾಗಿರಲ್ಲ. 402 00:31:53,829 --> 00:31:55,539 ಯಾವುದರ ಬಗ್ಗೆ ಬರೆಯುತ್ತಿರುವೆ? 403 00:31:55,539 --> 00:31:58,417 "ನೆವರ್ಮೋರ್" ಅಂತ ಒಂದು ಹಾಡಿದೆ. 404 00:31:58,417 --> 00:32:00,711 -ಕ್ಯಾಂಟನ್ವಿಲ್ ಗಣಿಗಳ ಬಗ್ಗೆ... -ಓಹೋ! 405 00:32:03,255 --> 00:32:05,341 ನೀನೇನು ಬಾಬ್ ಡಿಲನ್ನಾ? 406 00:32:05,341 --> 00:32:07,635 ನೀನು ಬಫಿ ಸೈಂಟ್-ಮರೀನಾ? 407 00:32:07,635 --> 00:32:10,220 ರಾಜಕೀಯದ ವಿಷಯಗಳು ಸಾಕು! 408 00:32:10,220 --> 00:32:11,930 ಇದು ಹೊಸ ದಶಕ. 409 00:32:12,431 --> 00:32:15,392 ಪ್ರಪಂಚ ಹಾಳಾಗಿದೆ ಅಂತ ಯಾರಿಗೂ ನೆನಪಿಸಬೇಕಿಲ್ಲ. 410 00:32:16,977 --> 00:32:19,229 ಜನರಿಗೆ ಮತ್ತೊಮ್ಮೆ ಒಳ್ಳೆಯದು ಬೇಕಾಗಿದೆ. 411 00:32:19,229 --> 00:32:21,106 ಅವರಿಗೆ ಭರವಸೆ ಬೇಕು. 412 00:32:22,650 --> 00:32:25,277 ನಿನಗೆ ಪ್ರೇಮಗೀತೆ ಬರೆಯಲು ಬರುತ್ತೆ ತಾನೇ? 413 00:32:25,277 --> 00:32:27,404 ರಾಡ್ ಬಳಿ ತುಂಬಾನೇ ಉಪಾಯಗಳಿದ್ದವು. 414 00:32:27,404 --> 00:32:30,616 ಸೋಲೋ ಬಂದಾಗ ಸ್ವಲ್ಪ ಸಮಾಧಾನವಾಗಿ ನುಡಿಸು, ತಮ್ಮ. 415 00:32:30,616 --> 00:32:34,078 ನೀನು ಎಷ್ಟು ಚೆನ್ನಾಗಿ ಗಿಟಾರ್ ನುಡಿಸಬಲ್ಲೆ ಅಂತ ಯಾರಿಗೂ ಬೇಕಾಗಿಲ್ಲ. 416 00:32:34,078 --> 00:32:36,997 ಅವರು ಹಾಡಬೇಕು. ಅವರು ಕುಣಿಯಬೇಕು. 417 00:32:36,997 --> 00:32:39,500 {\an8}ಲೋ-ಕಟ್ ಶರ್ಟ್ ಹಾಕಲು ರಾಡ್ ಹೇಳಿದರು. 418 00:32:39,500 --> 00:32:40,876 {\an8}ಕರೆನ್ ಸಿರ್ಕೋ ಕೀಬೋರ್ಡ್ಸ್ 419 00:32:40,876 --> 00:32:42,878 {\an8}ರಾಡಿಗೆ ಮುಚ್ಕೊಂಡು ಹೋಗೋಕೆ ಹೇಳಿದೆ. 420 00:32:43,295 --> 00:32:44,755 {\an8}ಅಷ್ಟೇ. 421 00:32:45,005 --> 00:32:47,257 ನಾನು ಹೇಳುವುದು ಕೊನೆಯದಾಗಿ, ಇದೇ ಮುಖ್ಯ, 422 00:32:48,967 --> 00:32:51,387 ನೀನು ಪಿಟ್ಸ್ಬರ್ಗಿಂದ ತೊಲಗಬೇಕು. 423 00:32:51,387 --> 00:32:53,222 ಲೇಬಲ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕಾ? 424 00:32:53,222 --> 00:32:56,892 ಜಿಮ್ಮಿ ಮಿಲ್ಲರ್, ಟಾಮ್ ಡೌಡ್, ಟೆಡ್ಡಿ ಪ್ರೈಸ್ ಜೊತೆ ಕೆಲಸ ಮಾಡಬೇಕಾ? 425 00:32:56,892 --> 00:32:59,061 -ಟೆಡ್ಡಿ ಪ್ರೈಸ್ ಗೊತ್ತಾ? -ಎಲ್ಲರೂ ಗೊತ್ತು. 426 00:32:59,061 --> 00:33:00,979 ಎಲ್ಲರೂ ಈಗ ಎಲ್ಎದಲ್ಲಿದ್ದಾರೆ. 427 00:33:01,855 --> 00:33:04,441 ಲಂಡನ್ ಅಲ್ಲ, ನ್ಯೂ ಯಾರ್ಕ್ ಅಲ್ಲ. 428 00:33:05,150 --> 00:33:08,612 ಕ್ಯಾಲಿಫೋರ್ನಿಯಾ, ಗೆಳೆಯ. ನೀನು ಇರಬೇಕಾದ ಸ್ಥಳ ಅದು. 429 00:33:13,826 --> 00:33:15,077 ನಾನು ಬರುವೆ. 430 00:33:15,661 --> 00:33:16,745 ಹೌದಾ? 431 00:33:17,454 --> 00:33:19,456 -ಹಾಂ, ನಾನು ಕೂಡ. -ಸರಿ! 432 00:33:19,456 --> 00:33:21,375 ವ್ಯಾನಿಗೆ ಇಂಧನ ತುಂಬಿಸುವೆ. 433 00:33:22,334 --> 00:33:23,961 ಅದರಲ್ಲಿ ಹೋದರೆ ಇರುತ್ತಾ? 434 00:33:23,961 --> 00:33:25,754 ಇರುತ್ತೆ ಅನ್ಸುತ್ತೆ. 435 00:33:27,256 --> 00:33:29,174 ಯಾವುದರ ಬಗ್ಗೆ ಮಾತನಾಡುತ್ತಿದ್ದೀರಿ? 436 00:33:33,637 --> 00:33:35,305 ನೀನು ನಮ್ಮ ಜೊತೆ ಬರಬಹುದು. 437 00:33:36,724 --> 00:33:38,183 ಬಂದು ಏನು ಮಾಡಲಿ? 438 00:33:41,270 --> 00:33:42,980 ನಿನ್ನ ಹಿಂದೆ ಬರಬೇಕಾ? 439 00:33:44,815 --> 00:33:48,485 ನನಗೆ ಕೆಲಸ ಇದೆ, ಬಿಲ್ಲಿ. ಶಾಲೆಗೆ ಹೋಗಬೇಕು. ಸುಮ್ಮನೆ ಹಾಗೆ 440 00:33:48,485 --> 00:33:51,029 -ಯಾರೋ ಹುಡುಗನ ಹಿಂದೆ ಬರೋಕಾಗಲ್ಲ... -ಯಾರೋ ಹುಡುಗ? 441 00:33:51,029 --> 00:33:52,114 ಹೌದು. 442 00:33:52,114 --> 00:33:54,450 -ನಾನು ಯಾರೋ ಹುಡುಗನಲ್ಲ. -ಮತ್ತೆ ಇದೇನು? 443 00:33:55,409 --> 00:33:56,827 ಬಾ ಇಲ್ಲಿ. 444 00:33:57,536 --> 00:33:58,954 ಬಾ ಇಲ್ಲಿ. ಬಾ. 445 00:34:03,208 --> 00:34:05,294 ಮತ್ತೆ ಅಷ್ಟೇನಾ? ಮುಗೀತಾ? 446 00:34:07,463 --> 00:34:09,882 ನಿನ್ನಿಂದ ನನಗಿನ್ನೂ ಆ ಹಾಡು ಬಾಕಿ ಇದೆ, ಬಿಲ್ಲಿ ಡನ್. 447 00:34:26,523 --> 00:34:27,983 ಕೆಮೀಲ? 448 00:34:30,778 --> 00:34:32,613 ಅವನು ದೂರ ಹೋಗುತ್ತಿದ್ದಾನೆ. 449 00:34:38,202 --> 00:34:40,871 ಕ್ಷಮಿಸು, ಮಗಳೇ. 450 00:34:46,168 --> 00:34:47,836 ಇದು ಒಳ್ಳೆಯದಕ್ಕೇ ಇರಬಹುದು. 451 00:34:47,836 --> 00:34:50,047 ಅವನ ಜೊತೆ ಹೋಗಲು ಹೇಳಿದ. 452 00:34:51,590 --> 00:34:52,800 ಎಲ್ಲಿಗೆ? 453 00:34:56,261 --> 00:34:57,554 ಕ್ಯಾಲಿಫೋರ್ನಿಯಾ. 454 00:35:00,265 --> 00:35:01,600 ಕ್ಯಾಲಿಫೋರ್ನಿಯಾ? 455 00:35:04,561 --> 00:35:08,607 ಆಗಲ್ಲ, ನಿನ್ನ ಕುಟುಂಬ ಇಲ್ಲಿದೆ. 456 00:35:08,607 --> 00:35:10,984 ಅದಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. 457 00:35:10,984 --> 00:35:13,695 ಯಾವತ್ತೂ ಕುಟುಂಬವನ್ನು ಬಿಟ್ಟು ಹೋಗಬಾರದು. 458 00:35:15,280 --> 00:35:16,740 ನೀನು ಬಿಟ್ಟು ಬಂದೆ. 459 00:35:21,078 --> 00:35:23,997 ಸರಿಯಾದ ವ್ಯಕ್ತಿಯನ್ನು ಭೇಟಿಯಾಗುವುದಷ್ಟೇ ಮುಖ್ಯವಲ್ಲ. 460 00:35:23,997 --> 00:35:27,084 ಅವರನ್ನು ಸರಿಯಾದ ಸಮಯದಲ್ಲೇ ಭೇಟಿಯಾಗಬೇಕು ಕೂಡ. 461 00:35:29,503 --> 00:35:32,130 ಕತ್ತಲಾಗುತ್ತಿದೆ, ಕಣ್ರೋ. ಹೊರಡಬೇಕು. 462 00:35:35,342 --> 00:35:37,052 ಇನ್ನೊಬ್ಬರಿಗಾಗುವಷ್ಟು ಜಾಗ ಇದೆಯಾ? 463 00:35:37,052 --> 00:35:39,721 -ಏನು? -ಯಾರು ನೋಡಿ! 464 00:35:40,389 --> 00:35:41,640 ಹೇ! 465 00:35:47,187 --> 00:35:49,147 ಇದರ ಬಗ್ಗೆ ಖಚಿತವಾ? 466 00:35:49,147 --> 00:35:50,649 ಬರುತ್ತಿದ್ದೀಯಾ? 467 00:36:04,872 --> 00:36:06,582 ಎಂಥ ಕೆಲಸ 468 00:36:06,582 --> 00:36:10,878 ಬಾ ಇನ್ನು, ಮಗಾ, ಇನ್ನೊಂದು ಸ್ವಲ್ಪ ಬದುಕುವಂತೆ 469 00:36:10,878 --> 00:36:13,589 ಭವ್ಯವಾದದ್ದನ್ನು ಕಂಡೆ... 470 00:36:14,631 --> 00:36:18,719 "ಭವ್ಯವಾದದ್ದನ್ನು ಕಂಡೆ" ನಾಲ್ಕು ವಾರಗಳ ಕಾಲ ನಂಬರ್ ಒನ್ ಸ್ಥಾನದಲ್ಲಿತ್ತಾ? 471 00:36:18,719 --> 00:36:21,555 ಅವನು ಅದನ್ನು ತಾನೇ ಬರೆದಿದ್ದು ಎಂದು ಹೇಳಿಕೊಳ್ಳುತ್ತಾನೆ. 472 00:36:21,555 --> 00:36:23,557 ಮತ್ತು ಇದೊಂದು ಮಾದರಿಯಾಗುತ್ತಿತ್ತು. 473 00:36:23,557 --> 00:36:25,475 ಏಳಲು ಒಂದು ಬೆನ್ನಿ ತಗೊಂಡೆ, 474 00:36:25,475 --> 00:36:28,604 ಹಾಗಾಗಿ ಕಾಫಿ ಕುಡಿದರೆ ತುಂಬಾನೇ ಉತ್ಸಾಹಗೊಳ್ಳಬಹುದು. 475 00:36:28,604 --> 00:36:31,565 ಅದಕ್ಕಾಗಿಯೇ ಶಾಂಪೈನ್. "ಮೇಲಕ್ಕೆ ಕೆಳಕ್ಕೆ" ಎನ್ನುವೆ. 476 00:36:32,858 --> 00:36:33,901 ತಮಾಷೆಯಾಗಿದೆ. 477 00:36:35,777 --> 00:36:38,113 ಇದನ್ನು ಮುಂದೆ ನನ್ನ ಕಥೆಯಲ್ಲಿ ಬಳಸುತ್ತೇನೆ. 478 00:36:40,741 --> 00:36:43,035 ನಾನು ಮುಂದೆ ಒಂದು ದಿನ 479 00:36:43,035 --> 00:36:47,122 ಅದನ್ನು ಯಾವುದರಲ್ಲಾದರೂ ಉಪಯೋಗಿಸುವುದಿಲ್ಲ ಅಂತ ಯಾಕಂತೀಯ? 480 00:36:48,373 --> 00:36:50,250 ನಾನು ಇದನ್ನು ಮೆಚ್ಚಿಕೊಂಡು ಹೇಳಿದೆ. 481 00:36:51,084 --> 00:36:52,502 ಕೋಪ ಮಾಡಿಕೊಳ್ಳಬೇಡ. 482 00:36:52,502 --> 00:36:53,921 ನೀನು ನನ್ನ... 483 00:36:55,589 --> 00:36:57,841 ಪ್ರೇರಣೆ ಅಥವಾ ಸ್ಪೂರ್ತಿಯಾಗಬಹುದು. 484 00:37:00,093 --> 00:37:02,638 ಭವ್ಯವಾದದ್ದನ್ನು ಕಂಡೆ 485 00:37:04,681 --> 00:37:06,767 ಭವ್ಯವಾದದ್ದನ್ನು ಕಂಡೆ 486 00:37:06,975 --> 00:37:07,809 ಡೈಸಿ? 487 00:37:09,186 --> 00:37:10,020 ಡೈಸಿ! 488 00:37:15,192 --> 00:37:16,610 ಎಲ್ಲಿಗೆ ಹೋಗುತ್ತಿರುವೆ? 489 00:37:16,610 --> 00:37:19,196 -ಹೇ! ಹೇ! ನಾನೇನಂತ ಹೇಳಿದೆ? -ಏನಂದೆ... 490 00:37:19,196 --> 00:37:20,989 ನಾನು ನಿನ್ನ ಸ್ಫೂರ್ತಿಯಾ? 491 00:37:20,989 --> 00:37:23,617 ನಾನು ನಿಮ್ಮ ಮುಂದಿನ ಅದ್ಭುತ ಕಲ್ಪನೆಯ ಸ್ಫೂರ್ತಿ ಅಷ್ಟೇ. 492 00:37:23,617 --> 00:37:25,953 ಹಾಂ. ಅದರಲ್ಲಿ ತಪ್ಪೇನು? 493 00:37:25,953 --> 00:37:28,830 ಯಾರದ್ದೋ ಸ್ಫೂರ್ತಿಯಾಗಲು ನನಗೆ ಇಷ್ಟವಿಲ್ಲ, ಗ್ಯಾರಿ. 494 00:37:28,830 --> 00:37:31,249 -ಯಾರಿಗೂ ಅಲ್ಲ. -ನಾನು ಹಾಗೆ ಹೇಳಿಲ್ಲ. 495 00:37:31,249 --> 00:37:34,378 ನಾನು ಸ್ಫೂರ್ತಿ ಅಲ್ಲ. ಸೃಷ್ಟಿಸುವವಳು. 496 00:37:41,718 --> 00:37:44,721 ಸರಿ. ಸರಿ. ನೀನೇ ಸೃಷ್ಟಿಸುವವಳು. ಗೊತ್ತಾಯ್ತು. 497 00:37:44,721 --> 00:37:46,556 ನೀನೇ ಸೃಷ್ಟಿಸುವವಳು. 498 00:37:51,520 --> 00:37:52,813 ಏನೇ ಇದು? 499 00:37:53,772 --> 00:37:56,274 ನನ್ನನ್ನು ತಳ್ಳಿದೆಯಾ? ಡೈಸಿ? 500 00:37:57,818 --> 00:37:59,069 ಡೈಸಿ? 501 00:37:59,069 --> 00:38:00,737 ಒಳ್ಳೆ ಹುಚ್ಚಿ. 502 00:38:04,074 --> 00:38:07,703 ನೀವು ಎಷ್ಟೇ ವಿಶ್ವಾಸ ಇದೆ ಅಂತ ನಟಿಸಿದರೂ, 503 00:38:07,703 --> 00:38:09,913 ಅದನ್ನು ಎಷ್ಟೇ ಕೊಡಬೇಕು ಅಂದುಕೊಂಡರೂ. 504 00:38:10,580 --> 00:38:15,585 ಹೆಚ್ಚಿನ ಜನ ನಿಮ್ಮನ್ನು ಕಳಪೆ ಅಂತ ಹೀಯಾಳಿಸಿದರೆ, ನೀವು ಅದನ್ನು ನಂಬುತ್ತೀರಿ. 505 00:38:25,429 --> 00:38:27,597 ನನಗೆ ಇನ್ನು ತಡೆಯಲಾಗಲಿಲ್ಲ. 506 00:38:33,437 --> 00:38:35,272 ನಾನಲ್ಲಿ ಹೋಗಬಹುದೇ... 507 00:38:37,733 --> 00:38:39,693 ನಾನು ತಿಳಿದುಕೊಳ್ಳಬೇಕಿತ್ತು 508 00:38:41,153 --> 00:38:43,572 ನನ್ನ ಬಗ್ಗೆ ಬೇರೆಯವರು ಹೇಳೋದು ಸರಿಯಾ, 509 00:38:46,533 --> 00:38:47,909 ಅಥವಾ ನಾನು ಸರಿಯಾ ಅಂತ. 510 00:39:44,007 --> 00:39:49,262 ಉದಯಿಸುವ ಸೂರ್ಯನ ಬಲಿಪೀಠದ ಮೇಲೆ ಸುಟ್ಟುಹೋಗಿರುವೆ 511 00:39:51,807 --> 00:39:57,395 ಎಷ್ಟು ದೂರ ಓಡಬಲ್ಲೆ ಎಂದು ತಿಳಿದು ಅಚ್ಚರಿಗೊಂಡಿರುವೆ 512 00:39:58,939 --> 00:40:03,151 ಎಂದಿನಂತೆ ಹಾಗೆಯೇ ಇರುವೆ 513 00:40:03,151 --> 00:40:06,321 ಯಾವುದೋ ಪಡಸಾಲೆಯಲ್ಲಿ ಅಳುತ್ತಾ 514 00:40:06,321 --> 00:40:10,367 ದುಃಖದಿಂದ ಚದುರಿಹೋಗಿರುವೆ 515 00:40:10,367 --> 00:40:13,870 ಏನಾದರೂ ಹೊಸತನ್ನು ಮಾಡಬೇಕು 516 00:40:14,871 --> 00:40:18,208 ಕೀಬೋರ್ಡಿನವಳು ಹಾಡುಗಳಿಗೊಂದು ವಿಶೇಷತೆಯನ್ನು ತಂದಳು, ಅಲ್ವಾ? 517 00:40:18,208 --> 00:40:19,960 ಯಾರು? ಕರೆನ್? 518 00:40:20,210 --> 00:40:22,087 ಹಾಂ. ಹಾಂ, ಕರೆನ್. 519 00:40:22,587 --> 00:40:23,964 ಹಾಂ. 520 00:40:23,964 --> 00:40:25,423 ಹಾಂ, ತಂದಳು. 521 00:40:25,423 --> 00:40:29,803 ನೀನು ನನ್ನನ್ನು ನೋಡಲಾಗದ ರೀತಿ ನಾನು ಹೇಳಬಲ್ಲೆ 522 00:40:32,848 --> 00:40:36,685 ಜನರು ಪ್ರಯತ್ನಿಸುತ್ತಲೇ ಇರಬಹುದು 523 00:40:36,685 --> 00:40:39,646 ನಾನು ಸಾಯುವವರೆಗೂ ಮಾಡುತ್ತಲಿರುವೆ 524 00:40:39,646 --> 00:40:41,815 ಮತ್ತು ಸರಿಯಾಗಿಯೇ ಮಾಡುವೆ 525 00:40:43,608 --> 00:40:47,028 ನನಗೆ ಯಾರ ಸಹಾಯವೂ ಬೇಕಿಲ್ಲ 526 00:40:48,029 --> 00:40:53,535 ನನ್ನೊಂದಿಗೆ ಯಾರೂ ಇಲ್ಲದೆಯೂ ಮಾಡಬಲ್ಲೆ 527 00:40:54,119 --> 00:40:59,583 ಈ ರಾತ್ರಿಯನ್ನು ನಾನೊಬ್ಬಳೇ ಹಾಳು ಮಾಡಬಲ್ಲೆ 528 00:40:59,583 --> 00:41:04,171 ಈ ಸೈನಿಕರನ್ನು ಒಬ್ಬಳೇ ಉರುಳಿಸಬಲ್ಲೆ 529 00:41:05,380 --> 00:41:09,426 ನನ್ನ ನೀರಸ ಕವಿತೆಯನ್ನು ಬರೆಯಬಲ್ಲೆ 530 00:41:11,595 --> 00:41:17,601 ನನಗಿಷ್ಟ ಬಂದಂತೆ ಕುಡಿಯಬಲ್ಲೆ 531 00:41:17,601 --> 00:41:21,730 ಈ ರಾತ್ರಿಯನ್ನು ನಾನೊಬ್ಬಳೇ ಹಾಳು ಮಾಡಬಲ್ಲೆ 532 00:42:10,320 --> 00:42:12,530 ವಿಸ್ಕಿ ಅ ಗೋ ಗೋ ಯೆಸ್ - 10 ವರ್ಷಗಳ ನಂತರ 533 00:44:15,320 --> 00:44:17,322 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 534 00:44:17,322 --> 00:44:19,407 ಸೃಜನಶೀಲ ಮೇಲ್ವಿಚಾರಕರು